Thursday, December 18, 2025
HomeUncategorizedಆಪಲ್‌ನಲ್ಲಿ ಕನ್ನಡಕ್ಕೆ ದೊಡ್ಡ ಬೆಂಬಲ: ಸಿರಿ ಈಗ ಕನ್ನಡದಲ್ಲೂ ಕಾರ್ಯನಿರ್ವಹಣೆ

ಆಪಲ್‌ನಲ್ಲಿ ಕನ್ನಡಕ್ಕೆ ದೊಡ್ಡ ಬೆಂಬಲ: ಸಿರಿ ಈಗ ಕನ್ನಡದಲ್ಲೂ ಕಾರ್ಯನಿರ್ವಹಣೆ

ಜಗತ್ತಿನ ಅತ್ಯಂತ ಶ್ರೀಮಂತ ಟೆಕ್ ಕಂಪನಿ ಯಾವುದು ಅಂತ ಕೇಳಿದ್ರೆ ತಕ್ಷಣ ಬಾಯಿಗೆ ಬರೋ ಹೆಸರು ಆಪಲ್. ಅಮೆರಿಕಾದ ಈ ಕಂಪನಿ ತಯಾರಿಸೋ ಐ ಫೋನ್ ಅಂದ್ರೆ ಅದೊಂದು ಬ್ರಾಂಡ್, ಅದೊಂದು ಸ್ಟೇಟಸ್ ಸಿಂಬಲ್. ಆದರೆ ಇತ್ತೀಚಿನ ದಿನಗಳಲ್ಲಿ ಆಪಲ್ ಕಂಪನಿ ಒಂದು ವಿಚಾರದಲ್ಲಿ ಸಿಕ್ಕಾಪಟ್ಟೆ ಒದ್ದಾಡುತ್ತಿದೆ. ಅದೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಎಐ ಚಾಟ್ ಜಿಪಿಟಿ ಬಂತು. ಗೂಗಲ್ ಜಮಿನಿ ಬಂತು ಸ್ಯಾಮ್ಸಂಗ್ ಫೋನ್ ಗಳಲ್ಲೂ AI ಬಂದ್ಬಿಡ್ತು ಆದ್ರೆ ಆಪಲ್ ನ ಸಿರಿ ಮಾತ್ರ ಇನ್ನು ಹಳೆ ಕಾಲದ ಹಾಗೆ ಇದೆಯಲ್ಲ ಅಂತ ಜನ ಆಡ್ಕೊಳ್ತಿದ್ರು ಎಐ ರೇಸ್ನಲ್ಲಿ ಆಪಲ್ ಸೋಲ್ತಿದೆ ಅನ್ನೋ ಮಾತುಗಳು ಮೇಲಿಂದ ಮೇಲೆ ಕೇಳಿ ಬರ್ತಿದ್ವು ಈಗ ಆಪಲ್ ಈ ಸೋಲನ್ನ ಗೆಲುವಾಗಿ ಬದಲಿಸಲು ಒಬ್ಬ ನಾಯಕನನ್ನ ಕರೆತಂದಿದೆ. ಅಸಲಿ ವಿಷಯ ಏನಪ್ಪಾ ಅಂದ್ರೆ ಆಪಲ್ ನ ಎಐ ಭವಿಷ್ಯವನ್ನೇ ಬದಲಿಸೋಕೆ ಬಂದಿರೋ ಆ ಟೆಕ್ ಹುಲಿ ಬೇರೆ ಯಾರು ಅಲ್ಲ ನಮ್ಮ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಓದಿ ಬೆಳೆದ ಓರ್ವ ಹುಡುಗ ಯಾರಿದು ಟೆಕ್ ದೈತ್ಯ ಬೆಂಗಳೂರಿನಿಂದ ಸಿಲಿಕಾನ್ ವ್ಯಾಲಿಯ ಟಾಪ್ ಸೀಟ್ ವರೆಗಿನ ಇವರ ಜರ್ನಿ ಹೇಗಿತ್ತು.

ಆಪಲ್ ಸಂಸ್ಥೆಯ ಕೃತಕ ಬುದ್ಧಿಮತ್ತೆ ಅಂದ್ರೆ ಎಐ ವಿಭಾಗದ ವೈಸ್ ಪ್ರೆಸಿಡೆಂಟ್ ನಿಮಗೆ ಗೊತ್ತಿರಲಿ ಜಾನ್ ಗಿಯಾನಾಂಡ್ರಿಯಾ ಅನ್ನೋರು ಇಷ್ಟು ದಿನ apple ನ ಎಐ ವಿಭಾಗವನ್ನ ನೋಡಿಕೊಳ್ತಾ ಇದ್ರು ಭಾರಿ ನಿರೀಕ್ಷೆಯೊಂದಿಗೆ ಇವರನ್ನ 2018ರಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು ಅಕ್ಷರಶಹಗೂಗಲ್ ನಿಂದ ಇವರನ್ನ apple ಎತ್ತಾಕೊಂಡು ಬಂದಿತ್ತು ಟೆಕ್ ಜಗತ್ತಿನಲ್ಲಿ ಆಗ ಇದೊಂದು ರಣಭೇಟ್ ಎಂದೆ ವಿಶ್ಲೇಷಿಸಲಾಗಿತ್ತು ಆದರೆ ಗಿಯನ್ ಆಂಡ್ರಿಯಾ ಬಂದರು ಸಿರಿ ಮಾತ್ರ ಅಪ್ಡೇಟ್ ಆಗಲಿಲ್ಲ ಎಐ ಸರಿಯಾಗಿ ಕೆಲಸ ಮಾಡ್ತಿಲ್ಲ ಅನ್ನೋ ಕಾರಣಕ್ಕೆ ಟೀಕೆಗಳು ಬಂದ್ವು ಈಗ ಅವರ ಜಾಗಕ್ಕೆ ಅಂದ್ರೆ ಆಪಲ್ ನ ಬ್ರೈನ್ ಅನ್ನೇ ಕಂಟ್ರೋಲ್ ಮಾಡೋ ಜಾಗಕ್ಕೆ ನಮ್ಮ ಅಮರ್ ಸುಬ್ರಮಣ್ಯ ಅವರು ಬಂದಿದ್ದಾರೆ ಬೆಂಗಳೂರಿನಿಂದ ಆಪಲ್ ಪಾರ್ಕ್ ವರೆಗೆ ಅಮರ್ ಸುಬ್ರಮಣ್ಯ ಎಕ್ಸ್ಟ್ರಾರ್ಡಿನರಿ ಜರ್ನಿ ಇವರ ಕಥೆ ಶುರುವಾಗೋದು ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 1997 ರಿಂದ 2001ರ ಅವಧಿಯಲ್ಲಿ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆತಾರೆ ಆಗಿನ್ನು ಐಟಿ ಬೂಮ್ ಶುರುವಾಗುತಿದ್ದ ಕಾಲ ಆನಂತರ ಉನ್ನತ ವ್ಯಾಸಾಂಗಕ್ಕಾಗಿ ಅಮೆರಿಕಾದ ವಾಷಿಂಗ್ಟನ್ ವಿಶ್ವವಿದ್ಯಾಲಯಕ್ಕೆ ಹೋಗ್ತಾರೆ ಅಲ್ಲಿ ಎಐ ಮತ್ತು ಮಷೀನ್ ಲರ್ನಿಂಗ್ ಬಗ್ಗೆ ಆಳವಾದ ಸಂಶೋಧನೆ ಮಾಡಿ ಪಿಹೆಚ್ಡಿ ಪದವಿ ಪಡೆತಾರೆ.

ಟೆಕ್ ಲೋಕದ ದಿಗ್ಗಜರಾದ ಅಮರ್ ಸುಬ್ರಮಣ್ಯ ಇವತ್ತು ಅಮರ್ ಸುಬ್ರಮಣ್ಯ ಹೆಸರು ಕೇಳಿದ್ರೆ ಟೆಕ್ ಜಗತ್ತಿನಲ್ಲಿ ಕಿವಿ ನಿಮಿರುತ್ತೆ ಆದರೆ ಸುಖ ಸುಮ್ಮನೆ ಅವರು ಈ ಖ್ಯಾತಿ ಗಳಿಸಿಲ್ಲ ಅವರ ರೆಸ್ಯೂಮ್ ನೋಡಿದ್ರೆ ಎಂಥವರಿಗೂ ತಲೆ ತಿರುಗುತ್ತೆ ಇವರು ಐಬಿಎಂ ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಶುರು ಮಾಡಿದ್ರು ನಂತರ ಮೈಕ್ರೋಸಾಫ್ಟ್ ನಲ್ಲಿ ರಿಸರ್ಚರ್ ಆಗಿದ್ರು ಆದರೆ ಇವರ ಕೆರಿಯರ್ ನ ಅತಿ ದೊಡ್ಡ ಟರ್ನಿಂಗ್ ಪಾಯಿಂಟ್ ಅಂದ್ರೆ ಗೂಗಲ್ ಬರೋಬರಿ 16 ವರ್ಷಗಳ ಕಾಲ ಗೂಗಲ್ ನಲ್ಲಿ ಕೆಲಸ ಮಾಡಿದ್ರು ನಾವೆಲ್ಲ ಇವತ್ತು ಗೂಗಲ್ ನಲ್ಲಿ ಏನು ಜೆಮಿನೈಎಐ ನೋಡ್ತಾ ಇದ್ದೀವಲ್ಲ ಅದರ ಇಂಜಿನಿಯರಿಂಗ್ ಹೆಡ್ ಆಗಿದ್ದವರೇ ಈ ಅಮರ್ ಸುಬ್ರಮಣ್ಯಗೂಗಲ್ ನ ಸರ್ಚ್ ಇಂಜಿನ್ YouTube ಮತ್ತು ಆಂಡ್ರಾಯ್ಡ್ ಗಳಲ್ಲಿ ಎಐ ಅಳವಡಿಸುವಲ್ಲಿಯೂ ಇವರ ಪಾತ್ರ ಬಹಳ ದೊಡ್ಡದಿತ್ತುಗೂಗಲ್ ಬಿಟ್ಟ ನಂತರ ಕೇವಲ ಐದಾರು ತಿಂಗಳ ಹಿಂದೆಯಷ್ಟೇ ಮೈಕ್ರೋಸಾಫ್ಟ್ ಸೇರಿಕೊಂಡಿದ್ರು ಅಲ್ಲಿ ಕೋ ಪೈಲಟ್ ಟೀಮ್ ನಲ್ಲಿ ಕೆಲಸ ಮಾಡ್ತಿದ್ರು ಯಾವಾಗ apple ಕಂಪನಿಗೆ ತನ್ನ ಎಐ ವೀಕ್ ಆಗ್ತಿದೆ ಅಂತ ಗೊತ್ತಾಯ್ತು ತಕ್ಷಣವೇ apple ಸಿಇಓ ಟೀಮ್ಗು ಕಣ್ಣು ಬಿದ್ದಿದ್ದು ಈ ಬೆಂಗಳೂರಿನ ಪ್ರತಿಭೆ ಮೇಲೆ ಆಪಲ್ ನಲ್ಲಿ ಏನು ಇವರ ಕೆಲಸ ಕಂಪನಿಯಲ್ಲಿ ಏನ್ ಮಾಡ್ತಾರೆ ಅಮರ್ ಈಗ ಅಮರ್ ಸುಬ್ರಮಣ್ಯ ಅವರ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಇದೆ ಅದರಲ್ಲಿ ಮುಖ್ಯವಾಗಿದ್ದು ಸ್ವಲ್ಪ ದಡ್ಡನಂತಿರೋ ಸಿರಿಯನ್ನ ಚುರುಕು ಮಾಡೋದು.

ಎರಡನೆಯದ್ದು ಆಪಲ್ ನದ್ದೆ ಆದ ಸ್ವಂತಎಐ ಮಾಡೆಲ್ ಗಳನ್ನ ಅಭಿವೃದ್ಧಿ ಪಡಿಸೋದು ಮುಖ್ಯವಾಗಿ ಮೂರನೆಯದ್ದುಎಐ ಸುರಕ್ಷತೆಯನ್ನ ನೋಡಿಕೊಳ್ಳೋದು ಇದೇ ಇಲ್ಲಿ ಬಹಳ ಮುಖ್ಯ ಯಾಕಂದ್ರೆ apple ಕಂಪನಿ ಉಳಿದ ಕಂಪನಿಗಳ ಹಾಗಲ್ಲ ಡೇಟಾ ಸುರಕ್ಷತೆ ಗೌಪ್ಯತೆಗೆ ಹೆಚ್ಚಿನ ಒತ್ತುಕೊಡುವ ಕಂಪನಿ ಎಐ ಅಂತ ಬೇಕಾಬಿಟ್ಟಿ ಗ್ರಾಹಕರ ಮಾಹಿತಿಗಳನ್ನ ಬಳಸೋಕೆ ಆಪಲ್ ಇಷ್ಟಪಡಲ್ಲ ಹೀಗಾಗಿ ಹೊಸ ಎಐ ಯನ್ನ ಬಹಳ ಸೂಕ್ಷ್ಮವಾಗಿ ಅಭಿವೃದ್ಧಿ ಪಡಿಸಬೇಕು ಆಶ್ಚರ್ಯ ವಿಚಾರ ಅಂದ್ರೆ ಅಮರ್ ಸುಬ್ರಮಣ್ಯ ಅವರ ಚಾಣಾಕ್ಷರತೆ ಇರೋದೇ ಇಲ್ಲಿ ಇವರು ರಿಸರ್ಚ್ ಮಾಡಿದ್ದೆ ಸೆಮಿ ಸೂಪರ್ವೈಸ್ಡ್ ಲರ್ನಿಂಗ್ ಮತ್ತು ಗ್ರಾಫಿಕಲ್ ಮಾಡೆಲ್ಸ್ ವಿಷಯಗಳ ಮೇಲೆ ಅಂದ್ರೆ

ಕಡಿಮೆ ಮಾಹಿತಿ ಬಳಸ ಕೊಂಡುಎಐ ಅಭಿವೃದ್ಧಿ ಪಡಿಸೋದು\ಇದೇ ಕಾರಣಕ್ಕೆ ಐಫೋನ್ ಕಂಪನಿ ಹುಡುಕಿಕೊಂಡು ಹೋಗಿ ಅಮರ್ ಸುಬ್ರಮಣ್ಯ ಅವರನ್ನ ಕರೆ ತಂದಿದೆ ಗೌಪ್ಯತೆಗೆ ಹೆಚ್ಚು ಒತ್ತು ನೀಡುವ ಆಪಲ್ ಕಂಪನಿಯ ನೀತಿಗೆ ಅಮರ್ ಅವರ ಈ ಪರಿಣಿತಿ ಹೇಳಿ ಮಾಡಿಸಿದಂತಿದೆ ಆಪಲ್ ಸಿಇಓ ಟೀಮ್ ಕುಕ್ ಕೂಡ ಅಮರ್ ಅವರ ಎಕ್ಸ್ಪರ್ಟೈಸ್ ಆಪಲ್ ಗೆ ಬರ್ತಾ ಇರೋದು ನಮಗೆ ಖುಷಿ ತಂದಿದೆ ಅಂತ ಹೇಳಿದ್ದಾರೆ ಒಟ್ಟಿನಲ್ಲಿ ಸತ್ಯ ನಾಡೆಲ್ಲ ಸುಂದರ್ ಪಿಚ್ಚೆ ಸಾಲಿಗೆ ಈಗ ಮತ್ತೊಬ್ಬ ಭಾರತೀಯ ಅದರಲ್ಲೂ ನಮ್ಮ ಬೆಂಗಳೂರು ವಿವಿಯ ವಿದ್ಯಾರ್ಥಿ ಸೇರ್ಪಡೆಯಾಗಿರೋದು ನಿಜಕ್ಕೂ ಹೆಮ್ಮೆಯ ಸಂಗತಿ. ಅಮೆರಿಕಾದ ಟೆಕ್ ಕಂಪನಿಗಳಲ್ಲಿ ಭಾರತೀಯರ ಹೇಗಿದೆ ಅನ್ನೋದಕ್ಕೆ ಅಮರ್ ಸುಬ್ರಮಣ್ಯ ಅವರೇ ಹೊಸ ಸಾಕ್ಷಿ ಆಪಲ್ ನ ಎಐ ಭವಿಷ್ಯ ಇನ್ಮುಂದೆ ಇವರ ಕೈಯಲ್ಲಿದೆ ಅಮರ್ ಅವರ ಈ ಸಾಧನೆಯ ಬಗ್ಗೆ ನಿಮಗೇನ ಅನ್ಸುತ್ತೆ ಇವರು appಪಲ್ ಎಐ ರೇಸ್ ನಲ್ಲಿ ಮುಂಚೂಣಿಗೆ ಬರುವಂತೆ ಮಾಡ್ತಾರ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments