NVIDIA ಕಂಪನಿ Apple ಕಂಪನಿಯನ್ನ ಬೀಟ್ ಮಾಡಿ ಜಗತ್ತಿನ ಮೋಸ್ಟ್ ವ್ಯಾಲ್ಯೂಬಲ್ ಕಂಪನಿಯಾಗಿ ಹೊರಹೊಮ್ಮಿರುವಂತದ್ದು ಇವರದು ಮಾರ್ಕೆಟ್ ಕ್ಯಾಪ್ ಬಂದ್ಬಿಟ್ಟು 3.92 9ಎ ಟ್ರಿಲಿಯನ್ ಡಾಲರ್ ಬಿಲಿಯನ್ ಅಲ್ಲ ಟ್ರಿಲಿಯನ್ ಡಾಲರ್ ಒಂದು ಟ್ರಿಲಿಯನ್ ಅಂತ ಅಂದ್ರೆ 1000 ಬಿಲಿಯನ್ ಡಾಲರ್ ಆಯ್ತಾ ಒಂದು ಬಿಲಿಯನ್ ಡಾಲರ್ ಅಂತ ಅಂದ್ರೆ ಸುಮಾರು 8ಸಾವಿರ ಕೋಟಿ 100 ಬಿಲಿಯನ್ ಡಾಲರ್ ಅಂತ ಅಂದ್ರೆ ಸುಮಾರು 8 ಲಕ್ಷ ಕೋಟಿ 3.92 92 ಟ್ರಿಲಿಯನ್ ಡಾಲರ್ ಅಂತ ಅಂದ್ರೆ ಅಪ್ರಾಕ್ಸಿಮೇಟ್ಲಿ 4ಸಾವಿರ ಬಿಲಿಯನ್ ಡಾಲರ್ 4ಸ000 ಇ 8ಸ000ರ ಕೋಟಿ ಕನ್ವರ್ಟ್ ಮಾಡಿಕೊಳ್ಳಿ ಇದು ಈ ಕಂಪನಿಯ ವ್ಯಾಲ್ಯುವೇಷನ್ ಈ ಕಂಪನಿಯ ಬೆಲೆ ಯಪ್ಪ ದೇವರೇ ಕ್ರೇಜಿ ಗುರು ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ನಮ್ಮ ಕೇಂದ್ರ ಸರ್ಕಾರದವರು ವರ್ಷ ವರ್ಷ ನಮ್ಮ ಭಾಷೆ ಬೆಳವಣಿಗೆ ಅನುದಾನವನ್ನ ಕೊಡ್ತಾರೆ ಆಯ್ತಾ ಕಳೆದ 11 ವರ್ಷದಲ್ಲಿ ಅತಿ ಹೆಚ್ಚು ಅನುದಾನವನ್ನ ಪಡೆದಿರುವಂತ ಒಂದು ಭಾಷೆ ಸಂಸ್ಕೃತ ಸುಮಾರು 2532 ಕೋಟಿ ನಂತರ ಉರ್ದು ಭಾಷೆ 837 ಕೋಟಿ ಆಮೇಲೆ ಹಿಂದಿ ಬರುತ್ತೆ 426 ಕೋಟಿ ಆಮೇಲೆ ತಮಿಳು ಬರುತ್ತೆ 113 ಕೋಟಿ ಆಮೇಲೆ ತೆಲುಗು ಬರುತ್ತೆ 12.65 65 ಕೋಟಿ ನಂತರ ನಮ್ಮ ಕನ್ನಡ ಬರದ್ದು ಕೇವಲ 12 ಕೋಟಿ ನಮ್ಮ ಕನ್ನಡ ಭಾಷೆಯನ್ನ ಮಾತಾಡುವ ಜನರ ಪಾಪುಲೇಷನ್ ಅಪ್ರಾಕ್ಸಿಮೇಟ್ಲಿ ಬರಿಐದು ಕೋಟಿ ಅಂತ ಅಂಕೊಳ್ಳಿ ಆಯ್ತಾ ಬರಿಐದು ಕೋಟಿ ಸಾಕು ಆದರೆ ತಮಿಳ್ ಮಾತನಾಡುವವರು ಅಪ್ರಾಕ್ಸಿಮೇಟ್ಲಿ ಒಂದುಒಂಬತ್ತು ಕೋಟಿ ಇರಬಹುದು ಅಂತ ಅನ್ಕೊಳ್ಳಿ ಆಯ್ತಾ ಡಬಲ್ ನಮ್ಮ ಕನ್ನಡ ಭಾಷೆ ಎಷ್ಟು ಜನ ಮಾತಾಡ್ತಾರೆ ಅದರ ಡಬಲ್ ತಮಿಳ್ ಭಾಷೆಯನ್ನ ಮಾತಾಡ್ತಾರೆ ಆದರೆ ನಮ್ಮ ಭಾಷೆಗೆ ಕೊಡ್ತಿರುವಂತದ್ದು 12 ಕೋಟಿ ಅದೇ ತಮಿಳಿಗೆ ಕೊಡ್ತಿರುವಂತದ್ದು 113 ಕೋಟಿ 10 ಪಟ್ಟು 10 ಪಟ್ಟು ಜಾಸ್ತಿ ಅವರಿಗೆ ಕೊಡ್ತಾ ಇದ್ದಾರೆ ಹಿಂದಿ ಕೂಡ ಅಷ್ಟೇ ಹಿಂದಿಗೆ 426 ಕೋಟಿ ಆಯ್ತಾ ಹಿಂದಿ ಮಾತನಾಡೋರು ಅಪ್ರಾಕ್ಸಿಮೇಟ್ಲಿ ಒಂದು 50 ಕೋಟಿ ಜನ ಇರಬಹುದು ಒಂದು 60 ಕೋಟಿ ಅಂತನೆ ಅಂಕೊಳ್ಳಿ
ನಮ್ಮ ಭಾಷೆಗಿಂತ 10ರಿಂದ 12 ಟೈಮ್ ಜಾಸ್ತಿ ಜನ ಹಿಂದಿಯನ್ನ ಮಾತಾಡ್ತಾರೆ ಬಟ್ ಅನುದಾನ ನೋಡೋದಕ್ಕೆ ಹೋದರೆ 40 ಪಟ್ಟು ಜಾಸ್ತಿ ಇದೆ 40 ಪಟ್ಟು ಜಾಸ್ತಿ ಇದೆ ಅನುದಾನ ಅವರಿಗೆ ಏನು ಮಾಡೋದಕ್ಕೆ ಆಗಲ್ಲ ಮಲಯಾಳಂಗೆ ನಮಗಿಂತ ಕಡಿಮೆ ಇದೆ ನಾಲ್ಕು ಪಾಯಿಂಟ್ 2 ಕೋಟಿ ಒಡಿಯಾಗೆ 4.63 63 ಕೋಟಿ ಒಂದು ರೀತಿ ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನ ಪ್ರಮೋಟ್ ಮಾಡಿದಷ್ಟು ನಮ್ಮ ಕನ್ನಡ ನಮ್ಮ ರೀಜಿನಲ್ ಲ್ಯಾಂಗ್ವೇಜ್ಗಳನ್ನ ಲೀಜಿನಲ್ ಭಾಷೆಗಳನ್ನ ಇವರು ಪ್ರಮೋಟ್ ಮಾಡಲ್ಲ ಒಂದು ಬೇಜಾರಾಗುವಂತ ವಿಷಯ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ನಮ್ಮ ದೇಶದಲ್ಲಿಏನೋ ಡೆಸ್ನಿ ಲ್ಯಾಂಡ್ ಆಗುತ್ತಂತೆ ಆಯ್ತ ವಂಡರ್ಲಾ ರೀತಿ ಇದೊಂದು ಅಮ್ಯೂಸ್ಮೆಂಟ್ ಪಾರ್ಕ್ ಡೆಸ್ನಿದು ಕೆಲವೊಂದು ಥೀಮ್ ಅನ್ನ ಹೊಂದಿರುವಂತ ಅಮ್ಯೂಸ್ಮೆಂಟ್ ಪಾರ್ಕ್ ಇದಾಗಿರುತ್ತೆ ಇದನ್ನ ಸುಮಾರು 500 ಎಕರೆ ಜಾಗದಲ್ಲಿ ಹರಿಯಾಣದಲ್ಲಿ ಡೆವಲಪ್ ಮಾಡ್ತೀರೆ ಅಂತ ಹೇಳಲಾಗ್ತಾ ಇದೆ ಇದು ಎಷ್ಟು ನಿಜ ಅಂತ ಗೊತ್ತಿಲ್ಲ ನಂಗ ಅನಿಸದಂಗೆ ಹರಿಯಾಣಗಿಂತ ಮುಂಬೈ ಅಥವಾ ಬೆಂಗಳೂರು ಸಿಟಿಯಲ್ಲಿ ಇದಾಯ್ತು ಅಂತ ಅಂದ್ರೆ ಅವರಿಗೆ ತುಂಬಾ ಚೆನ್ನಾಗಿ ವರ್ಕೌಟ್ ಆಗಬಹುದು ಇದೆಲ್ಲ ಆಗುತ್ತೆ ಆ ಜಾಗದಲ್ಲಿ ಟೂರಿಸಂ ತುಂಬಾ ಇಂಪ್ರೂವ್ ಆಗುತ್ತೆ ಏನಕೆಂದ್ರೆ ತುಂಬಾ ಹೈಪ್ ಇರುವಂತ ಜಾಗ ಇದು ಬೇರೆ ಬೇರೆ ದೇಶಗಳಿಂದ ಕೂಡ ಈ ಒಂದು ಡೆಸ್ನಿ ಲ್ಯಾಂಡ್ ಅನ್ನ ನೋಡೋದಕ್ಕೆ ಜನ ಬರ್ತಾರೆ ಅದರಿಂದ ಒಂದು ರೀತಿ ಒಂದು ರೆವಿನ್ಯೂ ಕೂಡ ಜನರೇಟ್ ಆಗಬಹುದು ಟೂರಿಸಂ ಕೂಡ ಇಂಪ್ರೂವ್ ಆಗಬಹುದು.
ನಮ್ಮ ಕರ್ನಾಟಕದವರು ಕೂಡ ಇದಕ್ಕೆ ಟ್ರೈ ಮಾಡಬೇಕು ತಗೊಂಡು ಬರೋದಕ್ಕೆ ಆಯ್ತಾ ತುಂಬಾ ದೊಡ್ಡ ನಮೂಸ್ಮೆಂಟ್ ಪಾರ್ಕ್ ಇದು ಹೆವಿ ಇನ್ವೆಸ್ಟ್ಮೆಂಟ್ ಅನ್ನ ಡಸನಿ ಅವರು ಇದಕ್ಕೆ ಮಾಡ್ತಾರೆ ನೋಡೋಣ ಯಾವ ಸ್ಟೇಟ್ ಅಲ್ಲಿ ಆಗುತ್ತೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಜಗತ್ತಿನಲ್ಲಿ ಇದೆ ಮೊದಲ ಬಾರಿಗೆ ಅಮೆರಿಕಾದ ಡಾಕ್ಟರ್ಗಳು ರೋಬೋಟಿಕ್ ಆರ್ಟ್ ಸರ್ಜರಿಯನ್ನ ಮಾಡಿದ್ದಾರೆ ಆಯ್ತಾ ಇದು ತುಂಬಾ ಕಾಂಪ್ಲಿಕೇಟೆಡ್ ಸರ್ಜರಿ ನಮ್ಮ ದೇಹದಲ್ಲಿ ಯಾವುದೇ ಕಟ್ಟನ್ನ ಮಾಡದೆ ರೋಬೋಟ್ ಯೂಸ್ ಮಾಡ್ಕೊಂಡು ಇವರು ಆರ್ಟ್ ಸರ್ಜರಿಯನ್ನ ಮಾಡ್ಬಿಟ್ಟು ಸಕ್ಸೀಡ್ ಆಗಿದ್ದಾರೆ ಆಯ್ತಾ ಫ್ಯೂಚರ್ ನಲ್ಲಿ ಎಐ ಮತ್ತು ರೋಬೋಟಿಕ್ಸ್ ಎರಡನ್ನು ಕೂಡ ಯೂಸ್ ಮಾಡಿಕೊಂಡು ನನಗೆ ಅನಿಸದಂಗೆ ನಾವು ಕ್ಯೂರ್ ಮಾಡಕೆ ಆಗದಿರುವಂತ ರೋಗನೇ ಇಲ್ದಿರೋ ರೀತಿ ಆಗಬಹುದು ಫ್ಯೂಚರ್ ನಲ್ಲಿ ನೋಡೋಣ ಕ್ರೇಜಿ ವಿಷಯ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಜಿಟಿಎಸ ಮುಂದಿನ ವರ್ಷ ಮೇ 26ನೇ ತಾರೀಕು ರಿಲೀಸ್ ಆಗ್ತಾ ಇದೆ ಈ ಗೇಮ್ನ್ನ ಆಡೋದಕ್ಕೆ ಮಿನಿಮಮ್ ಸಿಸ್ಟಮ್ ಸ್ಪೆಸಿಫಿಕೇಶನ್ ಏನ್ ರಿಕ್ವೈರ್ಮೆಂಟ್ ಇರುತ್ತೆ ಅದನ್ನ ರಿಲೀಸ್ ಮಾಡಿದ್ದಾರೆ ನೀವು ಈ ಗೇಮ್ನ್ನ ಆಡಬೇಕು ಅಂದ್ರೆ ನಿಮ್ಮ ಪಿಸಿ ಯಲ್ಲಿ ವಿಂಡೋಸ್ 11 ಇರಬೇಕಾಗುತ್ತೆ ಪ್ರೊಸೆಸರ್ಗೆ ಬಂತು ಅಂದ್ರೆ ಮಿನಿಮಮ್ intel i5th ಜನರೇಷನ್ ಪ್ರೊಸೆಸರ್ ಗಿಂತ ಜಾಸ್ತಿ ಇರಬೇಕು ಅಥವಾ am ಯಲ್ಲಿ rzon 5 3600 ಗಿಂತ ಒಳ್ಳೆಯ ಪ್ರೋಸೆಸರ್ ಇರಬೇಕಾಗುತ್ತೆ ಮಿನಿಮಮ್ 16GB rಾಮ್ ಇರಲೇಬೇಕು ಇನ್ನು ಗ್ರಾಫಿಕ್ ಕಾರ್ಡ್ಗೆ ಬಂತು ಅಂತ ಅಂದ್ರೆ RTX 3060 ಗಿಂತ ಬೆಟರ್ ಗ್ರಾಫಿಕ್ ಕಾರ್ಡ್ ಇರಲೇಬೇಕು 3060 ಯಪ್ಪ ಅಥವಾ RX am RX 60 600ಎt ಗಿಂತ ಬೆಟರ್ ಇರಬೇಕಾಗುತ್ತೆ ಎರಡರಲ್ಲೂ ಕೂಡ ಮಿನಿಮಮ್ 8 GB ರಾಮ್ ಇರಲೇಬೇಕು 8 GB ಗ್ರಾಫಿಕ್ ಕಾರ್ಡ್ ಆಗಿರಲೇಬೇಕು ಅದಕ್ಕಿಂತ ಜಾಸ್ತಿ ಇದ್ರೆ ಒಳ್ಳೆಯದು. ನಂತರ ಇಂಟರ್ನಲ್ ಸ್ಟೋರೇಜ್ 150 GB ಗಿಂತ ಹೆಚ್ಚು ಎಸ್ಎಸ್ಡಿ ಇರಬೇಕಾಯಿತು ಹಾರ್ಡ್ ಡ್ರೈವ್ ಅಲ್ಲ ಎಸ್ಎಸ್ಡಿ ಅದು ಬಿಟ್ರೆ ನಿಮಗೆ ಸೌಂಡ್ ಕಾರ್ಡ್ ಮತ್ತು ಡೈರೆಕ್ಟ್ ಟೆಕ್ಸ್ಟ್ 10 ಇವೆಲ್ಲ ಇರಬೇಕಂತೆ. ಸೊ ರೆಕಮೆಂಡೆಡ್ ಸ್ಪೆಸಿಫಿಕೇಶನ್ ಅಂದ್ರೆ ಈ ಗೇಮ್ ಮಾಡೋದಕ್ಕೆ ಬೆಸ್ಟ್ ಸ್ಪೆಸಿಫಿಕೇಶನ್ ಏನಪ್ಪಾ ಅಂದ್ರೆ ನಾನು ಇಷ್ಟೊತ್ತು ಹೇಳಿದ್ದು ಮಿನಿಮಮ್ ಸ್ಪೆಸಿಫಿಕೇಶನ್ ಬೆಸ್ಟ್ ಸ್ಪೆಸಿಫಿಕೇಶನ್ ಅಂತ ಅಂದ್ರೆಇಟೆಲ್ ಕೋರ್ i9 10th ಜನರೇಷನ್ ಅಂತೆ ಅಥವಾ Rzon 5900X ಆಯ್ತಾ ಮಿನಿಮಮ್ 32 GB rಾಮ್ ಅವರು ರೆಕಮೆಂಡ್ ಮಾಡ್ತಾ ಇರೋದು ಮತ್ತು ಗ್ರಾಫಿಕ್ ಕಾರ್ಡ್ ಅಲ್ಲಿ RTX 30 80 ಗ್ರಾಫಿಕ್ ಕಾರ್ಡ್ 10 GB vಿ ರಾಮ್ ಅಥವಾ AMD ದು RX 60 800 XT ಏನು ಗ್ರಾಫಿಕ್ ಕಾರ್ಡ್ ಬೇಕಂತೆ ಸ್ಟೋರೇಜ್ ಆಬ್ವಿಯಸ್ಲಿ 150 GB ಬೇಕೇಬೇಕು ಸೋ ರೆಕಮೆಂಡೆಡ್ ಇದು ಮಿನಿಮಮ್ ಸ್ಪೆಸಿಫಿಕೇಶನ್ ಫಸ್ಟ್ ಹೇಳಿದ್ದು ಮಿನಿಮಮ್ ಅದಿದ್ರೆ ಮಾತ್ರ ಆಡಕ ಆಗುತ್ತೆ ನಿಮಗೆ ಕ್ರೇಜಿ ಗುರು ಇನ್ ಯಾವ ಲೆವೆಲ್ಗೆ ಇರಬಹುದು ಗೇಮ್ ಅಂತ ನೋಡೋಣ.
ಮೈಕ್ರೋ ಸಾಫ್ ನವರು ಸುಮಾರು 9000 ಎಂಪ್ಲಾಯಿಗಳನ್ನ ಕಿತ್ತು ಎಸಿತಾ ಇದ್ದಾರೆ. ಕಳೆದ ಮೇ ಈಗ ಒಂದು ಎರಡು ಮೂರು ತಿಂಗಳಿಂದ ಸುಮಾರು 15,000 ಜನರನ್ನ ಆಫ್ ಮಾಡಿದ್ದಾರೆ ಕೆಲಸನ್ನ ತೆಗೆದುಬಿಟ್ಟಿದ್ದಾರೆ. ನಂಗೆ ಅನಿಸಿದಂಗೆ ಮೇನ್ ರೀಸನ್ ಎಐ ಆಯ್ತಾ ಹೆವಿ ಎಐ ಇಂಟಿಗ್ರೇಶನ್ನ ಈ ಕಂಪನಿಗಳಲ್ಲಿ ಮಾಡ್ತಾ ಇದ್ದಾರೆ ಅದರಿಂದ ಹೆವಿ ಜಾಬ್ ಕಟ್ ಆಗ್ತಾ ಇದೆ. ತುಂಬಾ ಕೇರ್ಫುಲ್ ಆಗಿರಿ ನಿಮ್ಮ ಸ್ಕಿಲ್ ನ್ನ ಇಂಪ್ರೂವ್ ಮಾಡ್ಕೊತಾ ಇರಿ. ನಿಮ್ಮ ಕಂಪನಿ ಕೂಡ ಈ ರೀತಿಲೇ ಆಫ್ ಅನ್ನ ಮಾಡಬಹುದು. ಹೆವಿ ಕೇರ್ಫುಲ್ ಆಗಿರಿ ಫ್ಯೂಚರ್ ತುಂಬಾ ಕಷ್ಟ ಇದೆ ಆಯ್ತ ಜನರಿಗೆ. ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು, ನಾವೆಲ್ಲರೂ ಕೂಡ ಇಷ್ಟು ದಿನ ಅಂದುಕೊಂಡಿದ್ದವು, ಸ್ನಾಪ್ಡ್ರಾಗನ್ 8 l2 ಚಿಪ್ ಅನ್ನ ಎರಡು ನ್ಯಾಯಾನೋ ಮೀಟರ್ ಟೆಕ್ನಾಲಜಿಯೊಂದಿಗೆ Samsung ಡೆವಲಪ್ ಮಾಡ್ತಾರೆ ಅಂತ. ಇದೀಗ ಕ್ವಾಲ್ಕಾಮ್ ಅವರು ಅದನ್ನ ಕಂಪ್ಲೀಟ್ ಆಗಿ ಕ್ಯಾನ್ಸಲ್ ಮಾಡ್ಬಿಟ್ಟಿದ್ದಾರಂತ ಆಯ್ತಾ. ಸ್ನಾಪ್ಡ್ರಾಗನ್ 8 l2 ಚಿಪ್ ಅನ್ನ ಟಿಎಸ್ಎಂಸಿ ಅವರು ಮೂರು ನ್ಯಾಯಾನೋಮೀಟರ್ ಟೆಕ್ನಾಲಜಿಗೆ ಬಿಲ್ಡ್ ಮಾಡ್ತಾರಂತೆ. ಸೋ ಇದಕ್ಕಿಂತ ಮುಂಚೆ ಟಿಎಸ್ಎಂಸಿ ಅವರದು ಬರುತ್ತೆ, Samsung ಅವರದು ಕೂಡ ಬರುತ್ತೆ ಅಂತ ಹೇಳೋದಾಗ್ತಾ ಇತ್ತು. ಎರಡು ನ್ಯಾಯಾನೋಮೀಟರ್ ದು ಬರುತ್ತೆ ಮೂರು ನ್ಯಾಯಾನೋಮೀಟರ್ ದು ಬರುತ್ತೆ ಅಂತ ಹೇಳ್ತಾ ಇದ್ರು ಬಟ್ ಇದಈಗಸ್ಸ ಇಂದನ ಕಂಪ್ಲೀಟ್ ಕ್ಯಾನ್ಸಲ್ ಮಾಡಿರೋ ರೀತಿ ಇದೆ ರಿಪೋರ್ಟ್ನ ಪ್ರಕಾರ ನೋಡಬೇಕು ಈ ಪ್ರೊಸೆಸರ್ ಬಂದಮೇಲೆ ಆಕ್ಚುಲಿ ಎಷ್ಟು ನ್ಯಾನೋಮೀಟರ್ದು ಇರುತ್ತೆ ಯಾರ ಅದನ್ನ ಬಿಲ್ಡ್ ಮಾಡಿರ್ತಾರೆ ಗೊತ್ತಾಗುತ್ತೆ ಎರಡು ನ್ಯಾನೋಮೀಟರ್ ಇದ್ದಿದ್ರೆ ಮೋಸ್ಟ್ಲಿ ಬೆಂಚ್ ಮಾರ್ಕ್ ಎಲ್ಲ ಮಚ್ ಬೆಟರ್ ಇರ್ತಿತ್ತು ಮೋಸ್ಟ್ಲಿ ಪವರ್ ಕನ್ಸಂಷನ್ ಸ್ವಲ್ಪ ಕಡಿಮೆ ಆಗ್ತಾ ಇತ್ತು ಎಫಿಷಿಯಂಟ್ ಆಗಿರ್ತಿತ್ತು ಅಂತ ಕಾಣುತ್ತೆ ನೋಡೋಣ ಅದನ್ನ ಪೋಸ್ಟ್ಪಾನ್ ಮಾಡಿರಬಹುದೇನೋ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಲೂಯಿ ವಿಟನ್ ಅವರು ಒಂದು ಹೊಸ ಬ್ಯಾಗ್ನ ನ್ನ ಲಾಂಚ್ ಮಾಡಿದ್ದಾರೆ ಆಯ್ತಾ 35 ಲಕ್ಷ ಬೆಲೆ ಬಾಳುವಂತ ಬ್ಯಾಗು ಇದು ನೋಡೋದಕ್ಕೆ ನಮ್ಮ ಆಟೋ ರಿಕ್ಷಾ ರೀತಿ ಇದೆ ಆಯ್ತಾ ತುಂಬಾ ಜನ ಟ್ರಾಲ್ ಮಾಡ್ತಾ ಇದ್ದಾರೆ ಇದಕ್ಕೆ ಯಪ್ಪಾ ದೇವರೇ ಆಟೋ ರಿಕ್ಷಾ ರೀತಿ ಮೂರು ವೀಲ್ ಬೇರೆ ಕೊಟ್ಟಬಿಟ್ಟವರೆ ಇದಕ್ಕೆ 35 ಲಕ್ಷ ಅಂತೆ ಯಪ್ಪ ದೇವರೇ ನೋಡ್ರಪ್ಪ ತಗೋತೀರಾ 35 ಲಕ್ಷ ಕೊಟ್ಟಬಿಟ್ಟು ಕ್ರೇಜಿ ಗುರು ಜನ ಅಂತ ಹೆಂಗ ಹೆಂಗೆ ಇರ್ತಾರೆ ನೋಡಿ ಇದನ್ನು ತಗೋತಾರಲ್ಲ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಐಫೋನ್ ನವರು ಫ್ಯೂಚರ್ ನಲ್ಲಿ ನಮ್ಮ ಕಣ್ಣು ಎಷ್ಟು ಅಕ್ಯುರೇಟ್ ಆಗಿದೆಯೋ ಅಷ್ಟೇ ಅಕ್ಯುರೇಟ್ ಆಗಿರುವಂತ ಅಷ್ಟೇ ಒಳ್ಳೆ ಕ್ವಾಲಿಟಿಯ ಕ್ಯಾಮೆರಾವನ್ನ ಐಫೋನ್ಗೆ ತಗೊಂಡು ಬರ್ತಾರಂತೆ ಆಯ್ತಾ 20 ಸ್ಟಾಪ್ ಕ್ಯಾಮೆರಾ ಸೆನ್ಸಾರ್ ಇದಆಗಿರುತ್ತಂತೆ ಸೋ ನಮ್ಮ ಕಣ್ಣು ಯಾವ ಕ್ವಾಲಿಟಿಯ ಯಾವ ರೆಸಲ್ಯೂಷನ್ ಔಟ್ಪುಟ್ ನ್ನ ಕೊಡುತ್ತೋ ಯಾವ ಕ್ವಾಲಿಟಿ ಔಟ್ಪುಟ್ ನ್ನ ಕೊಡುತ್ತೋ ಅಷ್ಟೇ ಕ್ವಾಲಿಟಿಯ ಔಟ್ಪುಟ್ ಅನ್ನ ಈ ಕ್ಯಾಮೆರಾ ಕೊಡುತ್ತೆ ಅಂತ ಹೇಳಲಾಗ್ತಾ ಇದೆ ಅವರು ಇದನ್ನ ಪೇಟೆಂಟ್ ಕೂಡ ಮಾಡಿದಾರಂತೆ ನೋಡೋಣ ಅದಿನ್ ಯಾವ ಕಾಲಗೆ ಬರುತ್ತೋ ಅಂತ ಒಟ್ಟಿಗೆ ಇಂಟರೆಸ್ಟಿಂಗ್ ಟೆಕ್ನಾಲಜಿ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಐಎಸ್ 26 ನಲ್ಲಿ ಒಂದು ಹೊಸ ಫೇಸ್ ಟೈಮ್ ಫೀಚರ್ ಬಂದಿದೆ ಆಯ್ತಾ ನೀವು ಯಾರ ಹತ್ರನಾದ್ರೂ ಫೇಸ್ ಟೈಮ್ ಮಾಡ್ತಿರಬೇಕಾದ್ರೆ ವಿಡಿಯೋ ಕಾಲ್ ನಲ್ಲಿ ಮಾತನಾಡ್ತಿರಬೇಕಾದ್ರೆ ಆ ಸ್ಕ್ರೀನ್ ಅಲ್ಲಿ ವಿಡಿಯೋ ಕಾಲ್ ನಲ್ಲಿ ಏನಾದ್ರೂ ಸೆನ್ಸಿಟಿವ್ ಕಂಟೆಂಟ್ ಬಂತು ಅಂದ್ರೆ ಆಯ್ತಾ ಅದು ಅಡಲ್ಟ್ ಕಂಟೆಂಟ್ ಅಥವಾ ಏನೋ ಪ್ರೈವೇಟ್ ಏನೋ ಕಂಟೆಂಟ್ ಬಂತು ಅಂದ್ರೆ ಆಟೋಮೆಟಿಕ್ ಆಗಿ ಈ ಒಂದು ಓಎಸ್ ವಿಡಿಯೋ ಕಾಲ್ ಅನ್ನ ಪಾಸ್ ಮಾಡುತ್ತಂತೆ ಹೆವಿ ಯೂಸ್ಫುಲ್ ಆಗುವಂತ ಫೀಚರ್ ಎಷ್ಟು ಸಲ ಮಕ್ಕಳು ಫೋನ್ನ್ನ ಯೂಸ್ ಮಾಡ್ತಿರ್ತಾರೆ ಗೊತ್ತಾಗಲ್ಲ ಸೋ ಆ ಟೈಮ್ಲ್ಲಿ ಅದು ಯಾರಿಗೆ ಆಗಿರಲಿ ಆಯ್ತಾ ಹೆವಿ ಯೂಸ್ ಆಗುವಂತ ಫೀಚರ್ ಸೋ ಕ್ರೇಜಿ ಇದೆಲ್ಲ ಆಂಡ್ರಾಯ್ಡ್ ಫೋನ್ಗೂ ಸಹ ಬರಬೇಕು ನೋಡೋಣ ಆಯ್ತಾ ಇಂಟರೆಸ್ಟಿಂಗ್ ವಿಷಯ ಸೆನ್ಸಿಟಿವ್ ಅಂದ್ರೆ ಅರ್ಥ ಮಾಡ್ಕೊಳ್ಳಿ ನೀವೇ ಆಯ್ತಾ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಮತ್ತು ಕೊನೆ ಟೆಕ್ ನ್ಯೂಸ್ Vivo X 200 FE ಫೋನ್ ಅನ್ನ ಇದೇ ಜುಲೈ 14ನೇ ತಾರೀಕು Vivo ದವರು ಲಾಂಚ್ ಮಾಡ್ತಾ ಇದ್ದಾರೆ. ಸೋ ಈ ಫೋನ್ನ ಜೊತೆಗೆ Vivo X ಫೋಲ್ಡ್ 5 ಕೂಡ ಬರ್ತಾ ಇದೆ. ಒಟ್ಟನಲ್ಲಿ 14ನೇ ತಾರೀಕಿಗೆ ಕನ್ಫರ್ಮ್ ಆಗಿದೆ ಫೋಲ್ಡ್ ಮೋಸ್ಟ್ಲಿ ಹೆವಿ ತಿನ್ ಆಗಿರುತ್ತೆ Vivo X 200 FE ಹೆವಿ ಅಫೋರ್ಡಬಲ್ ಆಗಿರುವಂತ ಒಂದು ಒಳ್ಳೆ ಕ್ಯಾಮೆರಾ ಜೊತೆಗೆ ಇದನ್ನ ಲಾಂಚ್ ಮಾಡಬಹುದು ನಾನ ಅಂತ ಹೆವಿ ಎಕ್ಸೈಟ್ ಆಗಿದೀನಿ.