Monday, September 29, 2025
HomeTech Newsಟಾಟಾ ಸಮೂಹದಲ್ಲಿ AI ಬಿರುಕು! TCSನಲ್ಲಿ 12,000 ಉದ್ಯೋಗಗಳು ನಷ್ಟದ ಭಾಗವಾಗಲಿದೆ

ಟಾಟಾ ಸಮೂಹದಲ್ಲಿ AI ಬಿರುಕು! TCSನಲ್ಲಿ 12,000 ಉದ್ಯೋಗಗಳು ನಷ್ಟದ ಭಾಗವಾಗಲಿದೆ

ಟಿಸಿಎಸ್ ನಲ್ಲಿ ಉದ್ಯೋಗ ಪತನ 12000 ಎಂಪ್ಲಾಯಿಸ್ ಮನೆಗೆ ಲೀಡರ್ಶಿಪ್ ರೋಲ್ಗಳಿಗೆ ಕತ್ತರಿ ಐಟಿ ಕ್ಷೇತ್ರದಲ್ಲಿ ಭಾರತದ ಹೆಗ್ಗುರುತು ದೇಶದ ಅತಿ ದೊಡ್ಡ ಸಾಫ್ಟ್ವೇರ್ ರಫ್ತುದಾರ ಕಂಪನಿ ಟಿಸಿಎಸ್ ಅಥವಾ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತನ್ನ ಜಾಗತಿಕ ವರ್ಕ್ ಫೋರ್ಸ್ ನಲ್ಲಿ ಬರೋಬರಿ 2% ಉದ್ಯೋಗಿಗಳನ್ನ ಒಟ್ಟಿಗೆ ಮನೆ ಕಳಿಸೋಕೆ ಪ್ಲಾನ್ ಮಾಡಿದೆ. ಎಷ್ಟು ಜನ ಗೊತ್ತಾ ಅಲ್ಲಿಗೆ 12,000 ಉದ್ಯೋಗಿಗಳಿಗೆ ಮನೆ ಕಳಿಸೋಕೆ ಪ್ಲಾನ್ ಮಾಡಿದೆ. ಇದು ಪ್ಯೂರ್ ಭಾರತೀಯ ಐಟಿ ಕಂಪನಿ ಒಂದರಲ್ಲಿ ಇದುವರೆಗೆ ಕಂಡುಬಂದಿರೋ ಅತಿ ದೊಡ್ಡ ಆಫ್ ಅಂತ ಬಂಡಿಸಲಾಗ್ತಾ ಇದೆ. ಅಷ್ಟೇ ಅಲ್ಲ ಒಂದು ಕಾಲದಲ್ಲಿ ಉದ್ಯೋಗದಾತರಾಗಿದ್ದ ಈ ಐಟಿ ಕಂಪನಿಗಳು ಈ ವರ್ಷ ಹೊಸ ಎಂಪ್ಲಾಯಿಗಳನ್ನ ಹೈರ್ ಮಾಡಿಕೊಳ್ಳೋದಕ್ಕೆ ಮುಂದೆ ಬರ್ತಾ ಇಲ್ಲ ಇರೋರನ್ನ ಕೂಡ ಕಳಿಸ್ತಾ ಇದ್ದಾರೆ. ಈ ಟಿಸಿಎಸ್ ನ ಈ ಹೊಸ ಹೆಜ್ಜೆ ಅನೌನ್ಸ್ ಏನ್ ಮಾಡಲಾಯಿತು. ಇದು ಐಟಿ ವಲಯದಲ್ಲಿ ಕಂಪನಗಳಿಗೆ ಕಾರಣ ಆಗ್ತಾ ಇದೆ ವಿಶೇಷವಾಗಿ ಬೆಂಗಳೂರಲ್ಲಿ. ಇನ್ಫೋಸಿಸ್, HCL, ವಿಪ್ರೋ ಟೆಕ್ Mahindra ಯಾವುದೇ ಕಂಪನಿ ಮೊದಲಿನತರ ದೊಡ್ಡ ಲಾಭ ಜನರೇಟ್ ಮಾಡಕ್ಕೆ ಆಗ್ತಾ ಇಲ್ಲ. ಅಸಲಿಗೆ ಭಾರತದಲ್ಲೂ ಕೂಡ ಬೆಂಗಳೂರಿನ ಕಿರೀಟದಂತಿದ್ದ ಐಟಿ ಸೆಕ್ಟರ್ ನಲ್ಲಿ ಏನಾಗ್ತಿದೆ ಹಾಗಾದ್ರೆ ದೇಶದ ಜಿಡಿಪಿಗೆ 8 10% ಆದಾಯ ತಂದುಕೊಡೋ ಐಟಿ ಯಲ್ಲಿ ಆತಂಕಕಾರಿ ಪರಿಸ್ಥಿತಿ ಎದುರಾಗಿರೋದ.

ಟಿಸಿಎಸ್ ನಲ್ಲಿ ಭರ್ಜರಿ ಆಫ್ 12000 ಉದ್ಯೋಗಿಗಳು ಮನೆಗೆ ಭಾರತದ ಅತಿ ದೊಡ್ಡ ಐಟಿ ಕಂಪನಿ ಸಾಫ್ಟ್ವೇರ್ ರಫ್ತು ಮಾಡೋ ವಿಚಾರದಲ್ಲೂ ಉದ್ಯೋಗಿಗಳ ಸಂಖ್ಯೆನಲ್ಲೂ ಅಗ್ರಗಣ್ಯವಾಗಿರೋ ಟಿಸಿಎಸ್ ಭಾರಿ ಸಂಖ್ಯೆಯ ಉದ್ಯೋಗಿಗಳನ್ನ ಆಫ್ ಮಾಡ್ತಾ ಇದೆ. ಒಟ್ಟುಆರು ಲಕ್ಷಕ್ಕೂ ಅಧಿಕ ಉದ್ಯೋಗಿಗಳಿರೋ ಟಿಸಿಎಸ್ ಆ ಪೈಕಿ 2% ಅಂದ್ರೆ ಬರೋಬ್ಬರಿ 12000 ಎಂಪ್ಲಾಯಿಗಳನ್ನ ಈ ಆರ್ಥಿಕ ವರ್ಷದಲ್ಲಿ ಡ್ರಾಪ್ ಮಾಡೋಕೆ ಮುಂದಾಗಿದೆ. ಹಾಗಂತ ಈ ಹಿಂದೆ ಇನ್ಫೋಸಿಸ್ ಮಾಡಿದ್ದ ರೀತಿ ಹೊಸದಾಗಿ ಸೇರಿಕೊಂಡಿರೋ ಟ್ರೈನಿಗಳನ್ನೋ ಹೊಸ ಎಂಪ್ಲಾಯಿಗಳನ್ನು ಅಲ್ಲ ಗಣನೀಯ ಪ್ರಮಾಣದಲ್ಲಿ ಮಿಡಲ್ ಮತ್ತು ಸೀನಿಯರ್ ಲೆವೆಲ್ ಉದ್ಯೋಗಿಗಳನ್ನ ತೆಗಿತೀವಿ ಅಂತ ಕುದ್ದು ಟಿಸಿಎಸ್ ನ ಸಿಇಓ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಕೆ ಕೃತಿವಾಸನ್ ಆಫಿಷಿಯಲ್ ಆಗಿ ಹೇಳಿರೋದು ದೊಡ್ಡ ಕೋಲಹಲ ಕಾರಣ ಆಗಿದೆ ಯಾಕಂದ್ರೆ ಐಟಿ ಪ್ರಾಜೆಕ್ಟ್ಗಳನ್ನ ಲೀಡ್ ಮಾಡೋ ಪ್ರಾಜೆಕ್ಟ್ ಮ್ಯಾನೇಜರ್ ಪ್ರೋಗ್ರಾಮ್ ಮ್ಯಾನೇಜರ್ಗಳಂತ ಜವಾಬ್ದಾರಿ ನಿಭಾಯಿಸುತ್ತಿರೋರನ್ನ ತೆಗಿತಾ ಇದ್ದಾರೆ ಲೀಡರ್ಶಿಪ್ ರೋಲ್ಗಳ ಸಂಖ್ಯೆ ಕಮ್ಮಿ ಮಾಡ್ತಾ ಇದ್ದಾರೆ ಈ ಸುದ್ದಿ ಹೊರ ಬರುತಿದ್ದ ಹಾಗೆ ಟಿಸಿಎಸ್ ಶೇರುಗಳ ಬೆಲೆಯಲ್ಲೂ ಕೂಡ ಶೇಕಪ್ ಆಗಿದೆ ಕಂಪನಿ ಆಫ್ ಅನೌನ್ಸ್ ಮಾಡ್ತಿದ್ದ ಹಾಗೆ ಜಾಗತಿಕ ಹಣಕಾಸು ಸಂಸ್ಥೆ ಜೆಫ್ರೀಸ್ ಕೂಡ ಟಿಸಿಎಸ್ ಗೆ ಎಚ್ಚರಿಕೆ ಕೊಟ್ಟಿದೆ ಈ ನಿರ್ಧಾರದಿಂದ ಟಿಸಿಎಸ್ ನ ಟಾಸ್ಕ್ಗಳು ಅಥವಾ ಪ್ರಾಜೆಕ್ಟ್ಸ್ ನಿಗದಿತ ಅವಧಿಯಲ್ಲಿ ಮುಗಿಯದೆ ಇರಬಹುದು ಲಾಂಗ್ ಟರ್ಮ್ ನಲ್ಲಿ ಟಿಸಿಎಸ್ ನ ಎಂಪ್ಲಾಯಿಸ್ ತಾವಾಗೆ ಕಂಪನಿ ಬಿಟ್ಟು ಹೊರ ನಡಡಿಯಬಹುದು ಇದರಿಂದ ಟಿಸಿಎಸ್ ಗೆ ಇನ್ನಷ್ಟು ಹೊಡತ ಬೀಳುತ್ತೆ ಅಂತ ಹೇಳಿ ಜೆಫ್ರೀಸ್ ಎಚ್ಚರಿಕೆ ಕೊಟ್ಟಿದೆ.

ಕೊಯಿತು ಕಂಪನಿಗಳ ಪರ್ಫಾರ್ಮೆನ್ಸ್ ಬಿಕ್ಕಟ್ಟಿನ ಬಿರುಗಾಳಿ ಎದ್ದಿರೋದು ಕೇವಲ ಟಿಸಿಎಸ್ ನಲ್ಲಿ ಮಾತ್ರ ಅಲ್ಲ ಭಾರತದ ಟೆಕ್ ದಿಗ್ಗಜರಾದ ಇನ್ಫೋಸಿಸ್ ವಿಪರೋ HCL ಟೆಕ್ Mahindraಗಳ ಬೆಳವಣಿಗೆ ಮಾರ್ಜಿನ್ ನಲ್ಲೂ ಕೂಡ ಭಾರಿ ಕುಸಿತ ಕಂಡುಬಂದಿದೆ. ಏಪ್ರಿಲ್ ಜೂನ್ ಅವಧಿಯಲ್ಲಿ ವಿಪ್ರೋದ ಇಯರ್ ಆನ್ ಇಯರ್ ರೆವೆನ್ಯೂ ಗ್ರೋತ್ ಅಥವಾ ಆದಾಯ ಬೆಳವಣಿಗೆ ಕೇವಲ 0.8% ನಷ್ಟು ದಾಖಲಾಗಿದೆ. ಅದೇ ರೀತಿ ಟಿಸಿಎಸ್ 1.3% ಟೆಕ್ Mahindra ಬರಿ 2.65% 65% ಹೀಗೆ ದೈತ್ಯ ಕಂಪನಿಗಳ ಆದಾಯ ಬೆಳವಣಿಗೆ ಆಲ್ಮೋಸ್ಟ್ ನೆಗ್ಲಿಜಿಬಲ್ ಮಟ್ಟದಲ್ಲಿದೆ ಇದರ ಜೊತೆಗೆ ವಿಪರೋ ಟೆಕ್ ಮಹಂ್ರ hಚ್ಸಿಎಲ್ ಈ ಮೂರು ಕಂಪನಿಗಳ ಹೆಡ್ ಕೌಂಟ್ ಅಂದ್ರೆ ಉದ್ಯೋಗಿಗಳ ಸಂಖ್ಯೆ ಕ್ವಾರ್ಟರ್ ಟು ಕ್ವಾರ್ಟರ್ ಬೇಸಿಸ್ ನಲ್ಲಿ ಅಂದ್ರೆ ಮೂರು ಮೂರು ತಿಂಗಳಿಗೂ ಕೂಡ ಕಮ್ಮಿ ಆಗ್ತಾ ಬರ್ತಾ ಇದೆ ಐಟಿ ಕಂಪನಿಗಳ ಈ ಪರಿಸ್ಥಿತಿಗೆ ಜಾಗತಿಕ ಅಸ್ಥಿರತೆ ಒಂದು ಕಾರಣವಾದರೆ ಎಲ್ಲಕ್ಕಿಂತ ಮುಖ್ಯವಾಗಿ ಎಐ ದೊಡ್ಡ ಹೊಡತವನ್ನ ಕೊಡ್ತಾ ಇದೆ ಸ್ನೇಹಿತರೆ ಇದರ ಬಗ್ಗೆ ನಾವು ಈ ಹಿಂದೆ ಕೂಡ ನಾವು ರಿಪೋರ್ಟ್ ಮಾಡಿದೀವಿ ಬೆಳೆ ಕಟಾವಿನ ಮಷೀನ್ ಹೇಗೆ ಕಟಾವು ಮಾಡಿಕೊಂಡು ಹೋಗುತ್ತೋ ಆ ರೀತಿ ಜಾಬ್ಸ್ ನ್ನ ಈಎಐ ಕಟಾವು ಮಾಡಿಕೊಂಡು ಹೋಗುತ್ತೆ ದೊಡ್ಡ ಪ್ರಮಾಣದ ಜಾಬ್ಗಳನ್ನ ನುಂಗುತ್ತೆ ಅನ್ನೋದಕ್ಕೆ ಸಂಬಂಧಪಟ್ಟಂತೆ ಈಗ ಅದು ರಿಯಲ್ ಆಗಿ ಆಗ್ತಾ ಇದೆ ಕುದ್ದು ಟಿಸಿಎಸ್ ನ ಮುಖ್ಯಸ್ಥರೇ ಈ ವಿಚಾರವನ್ನ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ ಸ್ನೇಹಿತರೆ ಅದನ್ನ ನೋಡೋಕ್ಕಿಂತ ಮುಂಚೆ ಈ ವಿಡಿಯೋದ ಪಾರ್ಟ್ನರ್ ಆಗಿರೋ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ಸ್ ಬಗ್ಗೆ ನಿಮಗೆ ಕ್ವಿಕ್ ಆಗಿ ಮಾಹಿತಿಯನ್ನ ಕೊಟ್ಟುಬಿಡ್ತೀವಿ ಸ್ನೇಹಿತರೆ ಹೆಲ್ತ್ ಇನ್ಶೂರೆನ್ಸ್ ಏನಕ್ಕೆ ಅನ್ನೋದು ಪ್ರತಿಯೊಬ್ಬ ವಿದ್ಯಾವಂತರಿಗೂ ಕೂಡ ಗೊತ್ತಿದೆ ಆರೋಗ್ಯದ ಭದ್ರತೆಗೆ ಹೇಗೆ ಅಂತ ಹೇಳಿದ್ರೆ ಭಾರತೀಯರು 90% ಆಫ್ ಭಾರತೀಯರು ದಿವಾಳಿ ಆರ್ಥಿಕವಾಗಿ ದಿವಾಳಿ ಆಗೋದ್ರಿಂದ ಎಷ್ಟು ದೂರ ಇದ್ದಾರೆ ಅಂತ ಅಂತ ಹೇಳಿದ್ರೆ ಒಂದು ಹಾಸ್ಪಿಟಲ್ ವಿಸಿಟ್ ನಷ್ಟು ದೂರ ಇದ್ದಾರೆ ಅಂತ ಹೇಳಿ.

ಮನೇಲಿ ಯಾರಿಗಾದರೂ ಒಬ್ಬರಿಗೆ ಗಂಭೀರ ಆರೋಗ್ಯದ ಸಮಸ್ಯೆ ಬಂತು ಅಂದ್ರೆ ಆ ಫ್ಯಾಮಿಲಿ ದಿವಾಳಿ ಆಗುತ್ತೆ ಅಂತ ತಜ್ಞರು ಹೇಳ್ತಾ ಇದ್ದಾರೆ. ಯಾಕಂದ್ರೆ ಎಷ್ಟೇ ಸೇವಿಂಗ್ಸ್ ಮಾಡಿದ್ರು ಕೂಡ 5 ಲಕ್ಷ 10 ಲಕ್ಷ ಉಳಿಸಿದ್ರು ಕೂಡ ಅಥವಾ 20 ಲಕ್ಷ ಉಳಿಸಿದ್ರು ಕೂಡ ಯಾರಿಗಾದರೂ ಮನೆಲ್ಲಿ ಒಬ್ಬರಿಗೆ ಗಂಭೀರ ಆರೋಗ್ಯದ ಸಮಸ್ಯೆ ಬಂದು ಅಡ್ಮಿಟ್ ಆದ್ರೆ ಎಲ್ಲವೂ ಕಿತ್ಕೊಂಡು ಹೋಗುತ್ತೆ ಅಂತ ಹೇಳಿ ಹಾಗಾಗಿ ಹೆಲ್ತ್ ಇನ್ಶೂರೆನ್ಸ್ ವೆರಿ ವೆರಿ ಎಸೆನ್ಶಿಯಲ್ ಈಗಿನ ಜಾಬ್ ಮಾರ್ಕೆಟ್ನಲ್ಲೂ ಕೂಡ ಯಾವುದು ಸ್ಥಿರತೆ ಇಲ್ಲ ಹೀಗಾಗಿ ಹೆಲ್ತ್ ಇನ್ಶೂರೆನ್ಸ್ ನ ಕವರನ್ನ ಹೊಂದಿರೋದು ಅತಿ ಮುಖ್ಯ ಕಾರ್ಪೊರೇಟ್ ಇನ್ಶೂರೆನ್ಸ್ ಮೇಲೆ ಕೂಡ ಡಿಪೆಂಡ್ ಆಗೋಕಾಗಲ್ಲ ಜಾಬ್ ಇರೋ ತನಕ ಮಾತ್ರ ಇರುತ್ತೆ ಹಾಗಾಗಿ ಸ್ನೇಹಿತರೆ ವೀಕೆಂಡ್ ನಲ್ಲಿ ಜಂಕ್ ಫುಡ್ ಮಾಡೋ ಖರ್ಚಲ್ಲಿ ಆರೋಗ್ಯ ರಕ್ಷಣೆಗೆ ಹೆಲ್ತ್ ಇನ್ಶೂರೆನ್ಸ್ ಅನ್ನ ಮಾಡಿಸಬಹುದು ಡಿಸ್ಕ್ರಿಪ್ಷನ್ ಹಾಗೂ ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಲಿಂಕ್ನ್ನ ಕೊಟ್ಟಿರ್ತೀವಿ ನಿಮ್ಮ ಮತ್ತು ನಿಮ್ಮ ಫ್ಯಾಮಿಲಿಯ ಆರೋಗ್ಯದ ಭದ್ರತೆಗೆ ನೀವು 20 ಲಕ್ಷನೋ 50 ಲಕ್ಷನೋ ಒಂದು ಕೋಟಿನೋ ಎಷ್ಟರದ್ದಾದ್ರೂ ಕೂಡ ಹೆಲ್ತ್ ಇನ್ಶೂರೆನ್ಸ್ ಮಾಡಿಸಬಹುದು ವಿಥ್ ಎಕ್ಸ್ಟ್ರಾ ಆನ್ಲೈನ್ ಡಿಸ್ಕೌಂಟ್ ನೊಂದಿಗೆ ನಾವು ಲಿಂಕ್ ಕೊಟ್ಟಿರ್ತೀವಿ ಡಿಸ್ಕ್ರಿಪ್ಷನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಅಲ್ಲೇ ಎಷ್ಟು ಡಿಸ್ಕೌಂಟ್ ಅಂತ ಕೂಡ ಅಲ್ಲಿ ಮೆನ್ಷನ್ ಆಗಿರುತ್ತೆ ನೀವು ಅಲ್ಲಿ ಚೆಕ್ ಮಾಡಬಹುದು. ಜೊತೆಗೆ ಬೇಸಿಕ್ ಡೀಟೇಲ್ಸ್ ಹಾಕಿದ್ರೆ ನಿಮಗೆ ನಿಮ್ಮ ಏಜ್ಗೆ ನಿಮ್ಮ ಫ್ಯಾಮಿಲಿಯ ಏಜ್ ಗ್ರೂಪ್ಗೆ ಟೋಟಲ್ ಆಗಿ ಒಂದು ಕೋಟಿ ಬೇಕು ಅಂದ್ರೆ ನೀವು ಎಷ್ಟು ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಕಟ್ಟಬೇಕು ಅದೆಲ್ಲ ಡೀಟೇಲ್ಸ್ ಅಲ್ಲಿ ಕೆಲವೇ ಇನ್ಪುಟ್ಸ್ ನೀವು ಎಂಟರ್ ಮಾಡೋದು ಕೂಡ ಬಂದುಬಿಡುತ್ತೆ ಡಿಸ್ಕ್ರಿಪ್ನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ಅಲ್ಲಿ ಲಿಂಕ್ ಇದೆ ಆಸಕ್ತಿ ಮಿಸ್ ಮಾಡದೆ ಚೆಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೋಣ ಎಐ ಹಾವಳಿ ಒಪ್ಪಿಕೊಂಡ ಟಿಸಿಎಸ್ ಮುಖ್ಯಸ್ಥ ಸ್ನೇಹಿತರೆ ಟಿಸಿಎಸ್ ಸಿಇಓ ಕೃತಿವಾಸನ್ ಐಟಿ ಕಂಪನಿಗಳು ಕೆಲಸ ಮಾಡೋ ವಿಧಾನ ಚೇಂಜ್ ಆಗ್ತಿದೆ ಅಂತ ಹೇಳಿದ್ದಾರೆ.

ಆಪರೇಟಿಂಗ್ ಮಾಡೆಲ್ ಬದಲಾಗ್ತಿದೆ ಕ್ಲೈಂಟ್ಗಳು ಹೆಚ್ಚು ಚುರುಕುತನ ಇರೋ ಪ್ರಾಡಕ್ಟ್ ಅಲೈನ್ಡ್ ಮಾಡೆಲ್ಗಳ ಕಡೆಗೆ ಶಿಫ್ಟ್ ಆಗ್ತಿದ್ದಾರೆ ಅಂತ ಕುದ್ದು ಟಿಸಿಎಸ್ ನ ಚೀಫ್ ಹೇಳಿದ್ದಾರೆ ಆಫ್ ಬಗ್ಗೆ ಮಾತನಾಡುವಾಗ ಈ ರೀತಿ ಡಿಪ್ಲೋಮಾಟಿಕ್ ಆಗಿ ಟೆಕ್ನಿಕಲ್ ಭಾಷೆ ಬಳಸಿ ಮಾತನಾಡಿದ್ದಾರೆ ಈ ಮಾತಿನ ಅರ್ಥ ಆಲ್ರೆಡಿ ಈ ಇಂಡಸ್ಟ್ರಿಗೆ ಗೊತ್ತಾಗಿರುತ್ತೆ ಬಿಡಿಸಿ ಹೇಳಬೇಕು ಅಂತ ಹೇಳಿದ್ರೆ ಚುರುಕುತನ ಇರೋ ಪ್ರಾಡಕ್ಟ್ ಅಲೈನ್ಡ್ ಮಾಡೆಲ್ ಅಂದ್ರೆ ಬೇರೆ ಏನು ಅಲ್ಲ ಸ್ನೇಹಿತರೆ ಎಐ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಐಟಿ ಕಂಪನಿಗಳ ಸಾಂಪ್ರದಾಯಿಕ ಕಾರ್ಯ ವಿಧಾನದ ಎಕ್ಸ್ಪೈರಿ ಡೇಟ್ ಮುಗಿದಿದೆ ಈಗಿರೋ ಐಟಿ ವರ್ಕ್ ಫೋರ್ಸ್ ಬಳಿ ಅಗತ್ಯಕ ತಕ್ಕ ಎಐ ಸ್ಕಿಲ್ಸ್ ಡಿಜಿಟಲ್ ಸ್ಕಿಲ್ಸ್ ಇಲ್ಲ ಅಂತ ಇನ್ಡೈರೆಕ್ಟ್ ಆಗಿ ಹೇಳಿದ್ದಾರೆ. ಟಿಸಿಎಸ್ ಕಂಪನಿನೇ ಸುಮಾರು 5ವರ ಲಕ್ಷ ಉದ್ಯೋಗಿಗಳಿಗೆ ಬೇಸಿಕ್ ಎಐ ಸ್ಕಿಲ್ ಗಳ ಟ್ರೈನಿಂಗ್ ಕೊಟ್ಟಿದೆ. ಜೊತೆಗೆ ಇನ್ನು ಸುಮಾರು ಒಂದು ಲಕ್ಷ ಜನಕ್ಕೆ ಅಡ್ವಾನ್ಸ್ಡ್ ಎಐ ಸ್ಕಿಲ್ಸ್ ನ ಟ್ರೈನಿಂಗ್ ಕೊಟ್ಟಿದೆ. ಆದರೆ ಎಷ್ಟೇ ಟ್ರೈನಿಂಗ್ ಕೊಟ್ಟರು ಲೆವೆಲ್ ಒನ್ ಲೆವೆಲ್ ಟು ಸ್ಕಿಲ್ ಗಿಂತ ಮುಂದಕ್ಕೆ ಟ್ರೈನಿಂಗ್ ಕೊಡಕ್ಕೆ ಆಗ್ತಾ ಇಲ್ಲ. ಅದರಲ್ಲೂ ವರ್ಷಗಳ ಕಾಲ ಸಾಂಪ್ರದಾಯಿಕ ವಿಧಾನದಲ್ಲಿ ಕೆಲಸ ಮಾಡ್ತಿರೋ ಸೀನಿಯರ್ ಲೆವೆಲ್ ಉದ್ಯೋಗಿಗಳು ಎಂಟ್ರಿ ಲೆವೆಲ್ ಎಐ ಸ್ಕಿಲ್ ಗಳನ್ನು ಕಲಿತಾ ಇಲ್ಲ. ಆದರೆ ಕ್ಲೈಂಟ್ ಗಳಿಗೆ ಬೇಕಾಗಿರೋದು ಎಐ ಸ್ಕಿಲ್ಸ್ ಇರೋ ಪ್ರಾಜೆಕ್ಟ್ ಮ್ಯಾನೇಜರ್ಸ್. ಇದೇ ಕಾರಣಕ್ಕೆ ಸಾಕಷ್ಟು ಕ್ಲೈಂಟ್ ಗಳು ಲೀಡರ್ಶಿಪ್ ರೋಲ್ ಗಳಿಗೆ ತಾವೇ ಎಂಪ್ಲಾಯಿಗಳನ್ನ ಕರ್ಕೊಂಡು ಬರೋಕೆ ಶುರು ಮಾಡಿದ್ದಾರೆ ಅಂತ ಟಿಸಿಎಸ್ ಸಿಇಓ ಅವರು ಕೊಟ್ಟಿರೋ ಹೇಳಿಕೆ ಇದು ಇದೆಲ್ಲವೂ ಹೇಳಿದ್ವಲ್ಲ ಟಿಸಿಎಸ್ ನ ಸಿಇಓ ಕೊಟ್ಟಿರೋ ಹೇಳಿಕೆ. ಸ್ನೇಹಿತರೆ ನಿಮಗೆ ಗೊತ್ತಿರಬಹುದು ಕಳೆದ ಕೆಲ ವರ್ಷಗಳಿಂದ ಭಾರತದ ಐಟಿ ಕಂಪನಿಗಳಿಗೆ ಸರಿಯಾಗಿ ಪ್ರಾಜೆಕ್ಟ್ಸ್ ಬರ್ತಾ ಇಲ್ಲ. ಮುಂಚೆ ಎಲ್ಲ ಎರಡು ಬಿಲಿಯನ್ ಡಾಲರ್ ಒಂದು ಬಿಲಿಯನ್ ಡಾಲರ್ 500 ಮಿಲಿಯನ್ ಡಾಲರ್ ಈ ತರದೆಲ್ಲ ಪ್ರಾಜೆಕ್ಟ್ಸ್ ಬರ್ತಾ ಇದ್ವು ಎರಡೆರಡು ವರ್ಷ ಮೂರು ಮೂರು ವರ್ಷ ತೂರಿಸಿಕೊಳ್ಳಕೆ ಪುರಸೋತ್ತಿರಲಿಲ್ಲ ಅಷ್ಟು ಕೆಲಸ ಇರ್ತಿತ್ತು ಆದ್ರೆ ಡೌನ್ ಆಗಿದೆ ಯುಕ್ರೇನ್ ಯುದ್ಧ ಇಸ್ರೇಲ್ ಯುದ್ಧ ಮತ್ತಿತರ ಕಾರಣಗಳಿಂದ ಅಮೆರಿಕಾ ಯೂರೋಪ್ ನಲ್ಲಿ ಸ್ವಲ್ಪ ಮಟ್ಟದಲ್ಲಿ ಆರ್ಥಿಕ ಹಿಂಜರಿತ ಇದ್ದಿದ್ದರಿಂದ ಪ್ರಾಜೆಕ್ಟ್ ಬರ್ತಾ ಇರ್ಲಿಲ್ಲ ಆ ದೇಶಗಳ ಐಟಿ ಸ್ಪೆಂಡಿಂಗ್ ಡೌನ್ ಆಗಿತ್ತು ಕಾಸ್ಟ್ ಸೇವಿಂಗ್ಗೆ ಹೆಚ್ಚು ಮಹತ್ವ ಕೊಡ್ತಾ ಇದ್ದ ವಿದೇಶಿ ಕಂಪನಿಗಳು ಐಟಿ ಸೇವೆಗಳ ಔಟ್ಸೋರ್ಸಿಂಗ್ ಕಮ್ಮಿ ಮಾಡಿದ್ವು ಇದರಿಂದ ಔಟ್ಸೋರ್ಸಿಂಗ್ ಆದಾಯದ ಮೇಲೆ ಹೆಚ್ಚು ಡಿಪೆಂಡ್ ಆಗಿದ್ದ ಭಾರತದ ಐಟಿ ಇಂಡಸ್ಟ್ರಿ ಕೂಡ ಕೂಡ ಸ್ಲೋ ಡೌನ್ ಆಯ್ತು ಈಗ ಹೊಸ ರಾಕ್ಷಸ ಬಂದಿದೆ ಯಾವ ಹೊಸ ರಾಕ್ಷಸ ಎಐ ಅನ್ನೋ ಹೊಸ ರಾಕ್ಷಸ ಒಂದು ಮಟ್ಟಕ್ಕೆ ಪ್ರಾಜೆಕ್ಟ್ ಗಳು ಬರ್ತಾ ಇದಾವೆ ಆದ್ರೆ ಅವುಗಳ ಜೊತೆಗೆ ಹೊರಗಿನಿಂದ ಪ್ರಾಜೆಕ್ಟ್ ಮ್ಯಾನೇಜರ್ಗಳು ಕೂಡ ಬರ್ತಿದ್ದಾರೆ ಪರಿಣಾಮ.

ಇಲ್ಲಿ ಈಗ ಆಲ್ರೆಡಿ ಇರೋ ಮ್ಯಾನೇಜರ್ಗಳು ಎಐ ಸ್ಕಿಲ್ಸ್ ಇಲ್ಲದ ಉದ್ಯೋಗಿಗಳು ಎಂಪ್ಲಾಯಿಸ್ ಅನ್ಡಿಪ್ಲಾಯಬಲ್ ಲಿಸ್ಟ್ ಸೇರಿಕೊಳ್ತಿದ್ದಾರೆ ಅಂದ್ರೆ ಈಗಿನ ಪ್ರಾಜೆಕ್ಟ್ ಗಳಿಗೆ ಅವರ ಸ್ಕಿಲ್ ಸೂಟ್ ಆಗ್ತಿಲ್ಲ ಅಥವಾ ಕ್ಲೈಂಟ್ಸ್ಗೆ ಅವರ ಸ್ಕಿಲ್ ಸಮಾಧಾನ ತರ್ತಾ ಇಲ್ಲ ಅನ್ನೋ ರೀತಿಯಲ್ಲಿ ಟಿಸಿಎಸ್ ಸಿಇಓ ಹೇಳಿಕೆ ಕೊಟ್ಟಿದ್ದಾರೆ. ಈಗ ಐಟಿ ಕಂಪನಿಗಳಲ್ಲಿ ಪರಿಸ್ಥಿತಿ ಯಾವ ರೀತಿ ಇದೆ ಅಂದ್ರೆ ಒಂದು ವಿದೇಶಿ ಕಂಪನಿ ಭಾರತದ ಯಾವುದೋ ಕಂಪನಿಗೆ ಪ್ರಾಜೆಕ್ಟ್ ಕೊಡ್ತಾ ಇದೆ ಅಂದ್ರೆ ಆ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡೋ ಟೀಮ್ ನ ವಿದೇಶಿ ಕಂಪನಿ ಅವರೇ ಹೊತ್ಕೊಂಡು ಬರ್ತಾ ಇದ್ದಾರೆ. ಹೊತ್ಕೊಂಡು ಬಂದಿಲ್ಲ ಅಂದ್ರೂ ಇಲ್ಲೇ ರಿಕ್ರೂಟ್ ಮಾಡ್ತಾರೆ ಅಂದ್ರೆ ಅವರೇ ಇಂಟರ್ವ್ಯೂ ಮಾಡ್ತಿದ್ದಾರೆ ಸಪರೇಟ್ ಆಗಿ. ಆ ಕ್ಲೈಂಟ್ಸ್ ಐಟಿ ಸೇವೆ ಪಡ್ಕೊಳ್ಳೋ ಕ್ಲೈಂಟ್ ಗಳೇ ಇಂಟರ್ವ್ಯೂ ಮಾಡಿ ಸ್ಕಿಲ್ ಟೆಸ್ಟ್ ಮಾಡ್ಕೊಳ್ತಿದ್ದಾರೆ. ತಮ್ಮ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡೋ ಎಂಪ್ಲಾಯಿ ಹೇಗಿರಬೇಕು ಅಂತ ಅವರು ಆಯ್ಕೆ ಮಾಡ್ತಾರೆ. ಸಪೋಸ್ ಒಬ್ಬ ಎಂಪ್ಲಾಯಿ ಆ ಇಂಟರ್ವ್ಯೂಗಳನ್ನ ಪಾಸ್ ಮಾಡ್ತಿಲ್ಲ ಅಂತ ಹೇಳಿದ್ರೆ ಪ್ರಾಜೆಕ್ಟ್ ಗಳಿಗೆ ಬೇಕಾದ ಸ್ಕಿಲ್ ಇಲ್ಲ ಅಂತ ಡಿಸಿಷನ್ ಗೆ ಬರ್ತಾ ಇದ್ದಾರೆ. ಅವಾಗ ಏನಾಗುತ್ತೆ ಆ ರೀತಿ ಪ್ರಾಜೆಕ್ಟ್ ಸಿಗದ ಅವಧಿ ಇರುತ್ತಲ್ಲ ಎಂಪ್ಲಾಯಿದು ಬೆಂಚ್ ಟೈಮ್ ಅಂತ ಅವರನ್ನ ಅಲ್ಲಿ ಕೂರಿಸ್ತಾರೆ. ಕ್ರಿಕೆಟ್ನಲ್ಲಿ ಪ್ಲೇಯಿಂಗ್ 11 ಬಿಟ್ಟು ಉಳಿದವರು ಬೆಂಚ್ ಕಾಯಿಸೋ ರೀತಿ ಐಟಿ ಅಲ್ಲೂ ಕೂಡ ಪ್ರಾಜೆಕ್ಟ್ ಸಿಗದವರು ಬೆಂಚ್ ಅಲ್ಲಿ ಇರ್ತಾರೆ. ಒಬ್ಬ ಎಂಪ್ಲಾಯಿ ಬೆಂಚ್ ಟೈಮ್ ಜಾಸ್ತಿ ಆಗ್ತಿದ್ದ ಹಾಗೆ ಆತ ಕಂಪನಿಗೆ ನಿರುಪಯುಕ್ತ ಆಗ್ತಾ ಹೋಗ್ತಾನೆ. ಆಫ್ ಲಿಸ್ಟ್ ನಲ್ಲಿ ಆತ ಬರೋ ಚಾನ್ಸಸ್ ಜಾಸ್ತಿ ಆಗ್ತಾ ಹೋಗುತ್ತೆ. ಇದು ಲೀಡರ್ಶಿಪ್ ರೋಲ್ಗಳ ಕಥೆ ಆಯ್ತು. ಐಟಿ ಎಂಟ್ರಿ ಲೆವೆಲ್ ಉದ್ಯೋಗಗಳಂತೂನು ಇನ್ನು ಭಯಾನಕವಾಗಿದೆ ಸಿಚುವೇಷನ್.

ಒಂದಷ್ಟು ವರದಿಗಳ ಪ್ರಕಾರ ಭಾರತದ 55 ರಿಂದ 60% ಐಟಿ ಎಕ್ಸ್ಪೋರ್ಟ್ಸ್ ಅಂದ್ರೆ ಅಷ್ಟು ಆದಾಯ ಬರ್ತಿರೋದು ಬೇಸಿಕ್ ಕೋಡಿಂಗ್ ಸಾಫ್ಟ್ವೇರ್ ಟೆಸ್ಟಿಂಗ್ ಕಸ್ಟಮರ್ ಸಪೋರ್ಟ್ ಹಾಗೂ ಬಿಪಿಓ ದಂತಹ ಲೋ ಸ್ಕಿಲ್ ಸರ್ವಿಸಸ್ ಇಂದ ಆದರೆ ಈ ಕೆಳಹಂತದ ಸ್ಕಿಲ್ನ ಸರ್ವಿಸಸ್ ಗಳನ್ನ ಕೂಡ ಈಗಎಐ ರಿಪ್ಲೇಸ್ ಮಾಡ್ತಾ ಇದ್ದಾವೆ ಪೂರ್ತಿಯಾಗಿ ಎಲ್ಲ ಎಐನೇ ನೇ ಮಾಡಿಬಿಡ್ತಾಇದ್ದಾವೆ ಅಂತ ಅಲ್ಲ ಮುಂಚೆ 10 ಜನ ಮಾಡ್ತಾ ಇದ್ದ ಕೆಲಸವನ್ನ ಈಗಎಐ ಸಹಾಯದೊಂದಿಗೆ ಒಬ್ಬನೇ ವ್ಯಕ್ತಿ ಮಾಡೋ ರೀತಿ ಆಗ್ತಾ ಇದೆ ಅಂತ ಜೊತೆಗೆ ಇಂತಹ ಲೋ ಸ್ಕಿಲ್ ಸರ್ವಿಸ್ ಗಳು ಭಾರತಕ್ಕಿಂತ ಕಡಿಮೆ ಬೆಲೆಯಲ್ಲಿ ವಿಯಟ್ನಾಂ ನಂತ ರಾಷ್ಟ್ರಗಳಲ್ಲೂ ಸಿಗ್ತಾ ಇವೆ. ಭಾರತಕ್ಕಿಂತ ಚೀಪ್ ಲೇಬರ್ ಅಡ್ವಾಂಟೇಜ್ ಅಲ್ಲಿ ಸಿಕ್ಕಿರೋದ್ರಿಂದ ವಿಯಟ್ನಾಂ ಫಿಲಿಪೈನ್ಸ್ ನಂತ ಕೆಲ ರಾಷ್ಟ್ರಗಳು ಲೋ ಕಾಸ್ಟ್ ಐಟಿ ಹಬ್ ಗಳಾಗಿ ಭಾರತದಿಂದ ಪಾಲನ್ನ ಕಿತ್ತುಕೊಳ್ಳೋಕೆ ಶುರು ಮಾಡಿವೆ. ಎಐ ಶಿಕ್ಷಣದ ಕೊರತೆ. ಸ್ನೇಹಿತರೆ 2025ರ ಅಂತ್ಯಕ್ಕೆ ಭಾರತದ ಐಟಿ ಇಂಡಸ್ಟ್ರಿಯ 70% ಕೆಲಸಗಳು ಆಟೋಮೇಟ್ ಆಗಿಬಿಡಬಹುದು ಅಂತ ಒಂದಷ್ಟು ರಿಪೋರ್ಟ್ಸ್ ಹೇಳ್ತಿವೆ. ಆದರೆ ಎಐ ನಿಂದ ಆಗ್ತಿರೋ ಈ ಆಟೋಮೇಷನ್ ಗೆ ಸೆಡ್ ಹೊಡೆದು ಸ್ಕಿಲ್ಡ್ ವರ್ಕ್ ಫೋರ್ಸ್ ಹುಟ್ಟಾಕುವ ಅಡ್ವಾನ್ಸ್ಡ್ ಶಿಕ್ಷಣ ಭಾರತದಲ್ಲಿ ಉತ್ತಮ ಕ್ವಾಲಿಟಿಯಲ್ಲಿ ಸಿಗ್ತಾ ಇಲ್ಲ. ಭಾರತದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಇನ್ನು ಸಾಂಪ್ರದಾಯಿಕ ಐಟಿ ಸ್ಕಿಲ್ ಗಳನ್ನ ಹೇಳ್ಕೊಡಲಾಗ್ತಿದೆ. ಎಐ ಆಮೇಲೆ ಮಷಿನ್ ಲರ್ನಿಂಗ್ ಅಂತೆಲ್ಲ ಶುರು ಮಾಡಿದ್ರೂ ಕೂಡ ವರ್ಲ್ಡ್ ಕ್ಲಾಸ್ ಎಜುಕೇಶನ್ ಸಿಗತಾ ಇಲ್ಲ ಬಹುತೇಕ ಕಾಲೇಜ್ಗಳಲ್ಲಿ ಜಾವಾ ಪೈತಾನ್ ಲಿನಕ್ಸ್ ಕಾನ್ಸೆಪ್ಟ್ ಗಳನ್ನ ಈಗಲೂ ವಿದ್ಯಾರ್ಥಿಗಳು ಕಲಿತಿದ್ದಾರೆ ಹೆಚ್ಚಿನ ಕಾಲೇಜ್ಗಳಲ್ಲಿ ಆದರೆ ಎಐ ಸ್ಕಿಲ್ಸ್ ಗೆ ಅತ್ಯಾವಶ್ಯಕವಾಗಿರೋ ಮಷೀನ್ ಲರ್ನಿಂಗ್ ಆಲ್ಗೋರಿದಮ್ಗಳು ಡೇಟಾ ಸೈನ್ಸ್ ಕ್ಲೌಡ್ ಕಂಪ್ಯೂಟಿಂಗ್ ಕಾನ್ಸೆಪ್ಟ್ ಗಳು ಡಾಕರ್ ಹಾಗೂ ಕ್ುಬರ್ನೇಟಸ್ ನಂತಹ ಟೂಲ್ಗಳ ಬಗ್ಗೆ ಅವೇರ್ನೆಸ್ ಮೂಡಿಸ್ತಿರೋದು ಅಷ್ಟಕ್ಕಷ್ಟೇ ಹಾಗಾಗಿ ಇವತ್ತಿನ ಎಐ ಡ್ರಿವನ್ ವರ್ಲ್ಡ್ ನಲ್ಲಿ ಇವೆಲ್ಲ ಇರ್ರೆಲೆವೆಂಟ್ ಆಗ್ತಾ ಇದಾವೆ ಬೇಗ ಬೇಗ ಫಾಸ್ಟ್ ಆಗಿ ಬದಲಾವಣೆ ಆಗ್ತಾ ಇದೆ. ಐಟಿ ಕ್ಷೇತ್ರದಲ್ಲಿ ಎಂಪ್ಲಾಯಿಗಳನ್ನ ಎಐ ರಿಪ್ಲೇಸ್ ಮಾಡೋದ್ರಿಂದ ಕಂಪನಿಗಳಿಗೆ ಕನಿಷ್ಠ 20% ಪ್ರೊಡಕ್ಟಿವಿಟಿ ಗೈನ್ ಸಿಗ್ತಾ ಇದೆ. ಅಂದ್ರೆ 20% ಕಡಿಮೆ ಟೈಮ್ 20% ಕಡಿಮೆ ಎಂಪ್ಲಾಯಿಗಳ ಮೂಲಕ ಮೊದಲಿನಷ್ಟೇ ಔಟ್ಪುಟ್ ತರೋಕೆ ಸಾಧ್ಯ ಆಗ್ತಾ ಇದೆ.

ಇದನ್ನ ಐಟಿ ಕಂಪನಿಗಳು ಓಪನ್ ಆಗಿ ಹೇಳಿಕೊಳ್ಳುತ್ತಿವೆ ಅಲ್ಲದೆ ಈ ಮಾರ್ಜಿನ್ ಮುಂದೆ ಇನ್ನೂ ಜಾಸ್ತಿ ಆಗಬಹುದು ಫ್ಯೂಚರ್ ನಲ್ಲಿ ಐಟಿ ಇನ್ನಷ್ಟು ಎಐ ಹಾಗೂ ಅಡ್ವಾನ್ಸ್ ಟೆಕ್ನಾಲಜಿಗಳ ಕಡೆಗೆ ಮುಖ ಮಾಡುತ್ತೆ ಹಾಗಾಗಿ ಎಐ ಮಷಿನ್ ಲರ್ನಿಂಗ್ ಡೇಟಾ ಸೈನ್ಸ್ ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರಗಳಲ್ಲಿ ಡಿಮ್ಯಾಂಡ್ ಹೆಚ್ಚಾಗುತ್ತೆ ಆ ಸ್ಕಿಲ್ಸ್ ಇಂಪಾರ್ಟೆಂಟ್ ಆಗುತ್ತೆ ಇನ್ನು ಮುಂದೆ ಐಟಿ ಕಂಪನಿಗಳಲ್ಲಿ ಸಣ್ಣ ಸಂಖ್ಯೆನಲ್ಲಿ ಹೈಯರಿಂಗ್ ಮಾಡಿದ್ರು ಕೂಡ ಇಂತಹ ಸ್ಕಿಲ್ ಇರೋರನ್ನೇ ಹುಡುಕುತ್ತಾರೆ ಹಾಗಾಗಿ ಅಂತ ಸ್ಕಿಲ್ ಗಳನ್ನ ಟೆಕ್ ಕ್ಷೇತ್ರದಲ್ಲಿ ಬೆಳೆಸಿಕೊಳ್ಳೋದು ವೆರಿ ವೆರಿ ಇಂಪಾರ್ಟೆಂಟ್ ವಿದೇಶಿ ಕ್ಲೈಂಟ್ ಗಳಿಗೆ ನಮ್ಮಲ್ಲೇ ಸ್ಕಿಲ್ಡ್ ಪ್ರೊಫೆಷನಲ್ಸ್ ಇದ್ದಾರೆ ಅನ್ನೋ ಪೊಸಿಷನ್ಗೆ ಐಟಿ ಕಂಪನಿಗಳು ಬರಬೇಕು. ದೊಡ್ಡ ಪ್ರಮಾಣದಲ್ಲಿ ಈ ದೇಶ ಹೇಗೆ ಕೋಡಿಂಗ್ ಮಾಡೋರನ್ನ ಹುಟ್ಟು ಹಾಕ್ತೋ ಅದೇ ರೀತಿ ನಮ್ಮಲ್ಲಿ ಈಗ ದೊಡ್ಡ ಪ್ರಮಾಣದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ನಾವು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ಹಾಗೂ ಕ್ಲೌಡ್ ಕಂಪ್ಯೂಟಿಂಗ್ ಡೇಟಾ ಸೈನ್ಸ್ ಇಂಜಿನಿಯರ್ ಗಳನ್ನ ಹುಟ್ಟು ಹಾಕಬೇಕು. ಈ ಕ್ಷಣಕ್ಕೆ ಅದು ತುಂಬಾ ರಿಕ್ವೈರ್ಮೆಂಟ್ ಇದೆ ಅಂತ ಹೇಳಿ ತಜ್ಞರು ಹೇಳ್ತಿದ್ದಾರೆ. ಇದಕ್ಕೆ ಕಾಲೇಜು ಶಿಕ್ಷಣದಿಂದ ಹಿಡಿದು ಐಟಿ ಕಂಪನಿಗಳ ಟ್ರೈನಿಂಗ್ ಪ್ರೋಗ್ರಾಮ್ ವರೆಗೆ ಎಲ್ಲದರಲ್ಲೂ ಕ್ರಾಂತಿಕಾರಿ ಬದಲಾವಣೆ ಫಾಸ್ಟ್ ಆಗಿ ಆಗಬೇಕು ಐಟಿ ಸರ್ವಿಸಿಂಗ್ ಅಷ್ಟೇ ಅಲ್ಲ ಸಾಫ್ಟ್ವೇರ್ ಪ್ರಾಡಕ್ಟ್ಸ್ ನಿರ್ಮಾಣದ ಕಡೆಗೂ ಕೂಡ ಭಾರತ ಫೋಕಸ್ ಮಾಡಬೇಕು ಅದಕ್ಕೆ ಐಟಿ ಆರ್ ಎನ್ ಡಿ ಯಲ್ಲಿ ಹೆಚ್ಚು ಹೂಡಿಕೆ ಮಾಡಬೇಕು ಇಲ್ಲದೆ ಇದ್ರೆ ಈ ರೀತಿ ಆಫ್ ಗಳನ್ನ ನೋಡ್ತಾನೆ ಹೋಗಬೇಕಾಗುತ್ತೆ ಸದ್ಯ 50 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಸಿರೋ ಭಾರತದ ಐಟಿ ಸೆಕ್ಟರ್ ಎಐ ಕ್ಷೇತ್ರದಲ್ಲಿ ಹಿಂದುಳಿದು ಐಟಿ ಹಬ್ ಪಟ್ಟವನ್ನ ಕಳೆದುಕೊಳ್ಳೋ ಪರಿಸ್ಥಿತಿ ಬರಬಾರದು ಸ್ನೇಹಿತರೆ ಬಂತು ಅಂತ ಹೇಳಿದ್ರೆ ಕೇವಲ ಐಟಿಗೆ ಮಾತ್ರ ಆಪತ್ತಲ್ಲ ಕರ್ನಾಟಕ ವನ್ನ ಬೆಂಗಳೂರನ್ನ ದೊಡ್ಡ ಪ್ರಮಾಣದಲ್ಲಿ ಸಲಹುತಾ ಇರೋ ಸಪೋರ್ಟ್ ಮಾಡ್ತಾ ಇರೋ ಆರ್ಥಿಕವಾಗಿ ಜೀವನಾಡಿಯಾಗಿರೋ ಅತ್ಯಂತ ಇಂಪಾರ್ಟೆಂಟ್ ಕ್ಷೇತ್ರ ಇದು ಬೆಂಗಳೂರಿನ ಪಾಲಿಗೆ ಈಗ ತುಂಬಾ ಜನ ಐಟಿ ಇಂಡಸ್ಟ್ರಿಯಲ್ಲಿ ಇಲ್ಲದೆ ಇರಬಹುದು ನೀವು ನಾವಆಗಿರಬಹುದು ಅಥವಾ ತುಂಬಾ ಜನ ನೋಡ್ತಿರೋರು ಆಗಿರಬಹುದು ಇಲ್ಲದೆ ಇರಬಹುದು ಆದರೆ ಐಟಿ ಇಂದ ಜನರೇಟ್ ಆಗ್ತಿರೋ ಇನ್ಕಮ್ ಏನಿದೆ ಆರ್ಥಿಕತೆ ಏನಿದೆ ಅದು ಎಲ್ಲವನ್ನ ಸಪೋರ್ಟ್ ಮಾಡುತ್ತೆ ಬೆಂಗಳೂರು ಇಷ್ಟು ಗ್ರೋ ಆಗಿರೋದರ ಹಿಂದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಇಲ್ಲಿ ಬೆಂಗಳೂರಿನಲ್ಲಿ ಎಲ್ಲಾ ರೀತಿಯ ಆರ್ಥಿಕ ಚಟುವಡಿಕೆ ಭೂಮ್ ಆಗಿರೋದರ ಹಿಂದೆ ಐಟಿ ಅರ್ನಿಂಗ್ ಮತ್ತು ಐಟಿಯ ಸ್ಪೆಂಡಿಂಗ್ ಎರಡು ಕೂಡ ಕಾರಣ ಅನ್ನೋದನ್ನ ಮೈಂಡ್ ಅಲ್ಲಿ ಇಟ್ಕೊಂಡಿರಬೇಕು ಈ ಕಾರಣಕ್ಕೆ ಇದು ಐಟಿ ಗೆ ಮತ್ತು ಸಾಫ್ಟ್ವೇರ್ ಇಂಜಿನಿಯರ್ಸ್ ಗೆ ಅವರಿಗೆ ಮಾತ್ರ ಸಮಸ್ಯೆ ಅಂತ ಅಂದುಕೊಳ್ಳದೆ ಆಸ್ ಎ ಸೊಸೈಟಿ ನಾವು ಬೇಗ ಅಲರ್ಟ್ ಆಗಬೇಕು ಸರ್ಕಾರಗಳು ಕೂಡ ಇದಕ್ಕೆ ಸಂಬಂಧಪಟ್ಟಂತೆ ಅಲರ್ಟ್ ಆಗ್ಬೇಕು ಕಾಲೇಜಸ್ ಅಲರ್ಟ್ ಆಗಬೇಕು ಐಟಿ ಕಂಪನಿಗಳು ಕೂಡ ಅಲರ್ಟ್ ಆಗಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments