ಮೈಕ್ರೋಸಾಫ್ಟ್ ಇಂದು ಸಿಇಓ ಆಗಿರುವಂತ ನಮ್ಮ ದೇಶದ ಸತ್ಯ ನಡೆಯಲ ಅವರಿಗೆ ಈ ವರ್ಷ ಸ್ಯಾಲರಿ ಹೈಕ್ ಆಗಿದೆ ಅಂತೆ ಆಯ್ತಾ ಎಷ್ಟಪ್ಪಾ ಅಂದ್ರೆ 22% ಸ್ಯಾಲರಿ ಹೈಕ್ ನಾರ್ಮಲಿ ಮೈಕ್ರೋಸಾಫ್ಟ್ ನಾರ್ಮಲ್ ಎಂಪ್ಲಾಯಿಗಳಿಗೆಲ್ಲ ಅಷ್ಟೊಂದು ಸ್ಯಾಲರಿ ಹೈಕ್ ಅನ್ನ ವರ್ಷ ವರ್ಷ ಕೊಡಲ್ಲ ಆಯ್ತಾ ನಾನು ಇತ್ತೀಚಿಗೆ ಕೇಳ್ಪಟ್ಟೆ ಐಟಿ ಯಲ್ಲಿ 5% ಕೊಟ್ರು ತುಂಬಾ ದೊಡ್ಡ ವಿಷಯ ಅಂತ ಅದಕ್ಕಿಂತ ಮುಂಚೆ ಈಗೊಂದು ಮೂರು ನಾಲ್ಕು ವರ್ಷ ಮುಂಚೆ ಎಲ್ಲ 10% ಸ್ಟ್ಯಾಂಡರ್ಡ್ ಇತ್ತು ಆಯ್ತಾ ಎಂಟರಿಂದ 10% ಎಲ್ಲ ಕೊಡೋರು ಐಟಿ ಅಲ್ಲಿ ತುಂಬಾ ಬೂಮ್ ಆಗ್ತಾ ಇತ್ತು ಈಗ ಸ್ವಲ್ಪ ಎಐ ಬಂದಮೇಲೆ ಸ್ವಲ್ಪ ಡೌನ್ ಆಗಿದೆ ಆಯ್ತಾ ಸೋ ಸತ್ಯ ನಡೆಯಲ್ಲ ಅವರಿಗೆ ಕಳೆದ ವರ್ಷ ಅಪ್ರಾಕ್ಸಿಮೇಟ್ಲಿ 79 ಮಿಲಿಯನ್ ಡಾಲರ್ ಸ್ಯಾಲರಿ ಇತ್ತಂತೆ 79 ಮಿಲಿಯನ್ ಡಾಲರ್ ಅಂತ ಅಂದ್ರೆ 60 64 ಅಲ್ಲ ಸಾರಿ 640 ಕೋಟಿ 640 ಕೋಟಿ ಪ್ರತಿವರ್ಷಕ್ಕೆ ಸ್ಯಾಲರಿ ಇದ್ದಿದ್ದು ಈ ವರ್ಷ 22% ರೈಸ್ ಆಗಿ ಅಪ್ರಾಕ್ಸಿಮೇಟ್ಲಿ 800 ಕೋಟಿಗೆ ಆಗಿದೆ ಆಯ್ತ 800 ಕೋಟಿ ಪ್ರತಿ ವರ್ಷಕ್ಕೆ ಒಂದು ದಿನಕ್ಕೆ ಸುಮಾರುಎರಡುವರೆ ಕೋಟಿ ಅಂತ ಅನ್ಕೊಳ್ಳಿ ಆಯ್ತ ಒಂದು ದಿನಕ್ಕೆಎರಡುವರೆ ಕೋಟಿ ಸಂಬಳ ಓ ಮೈ ಗಾಡ್ ಯೋಚನೆ ಮಾಡಿದ್ರೆ ಕ್ರೇಜಿ ಮೋರ್ ಹಿಂಗ್ ಮಾಡಬೇಕು ಮಾಡಿದ್ರಲ್ಲಿ ಜೀವನದಲ್ಲಿ ದಿನಕ್ಕೆ ಎರಡುವರ ಕೋಟಿ ಗುರು ಎರಡುವರ ಕೋಟಿ ನಂಗ ಅನಿಸದಂಗೆ ಒಂದು ದಿನ ಸೀ ಆಗ್ಬಿಟ್ರೆ ನನ್ನ ಲೈಫ್ ಸೆಟ್ ಅಂತ ಏನಂತೀರಾ ಎಷ್ಟು ಜನ ಅನ್ಕೊ ಬರಿ ಒಂದೇ ದಿನ ಗುರು ಜಾಸ್ತಿ ಬೇಡ ಒಂದು ದಿನ ಅರ್ಧ ದಿನ ಸಿ ಆಗ್ಬಿಟ್ರುನು ಅತ್ತ್ರ ಒಂದು ಕಾಲು ಕೋಟಿ ಆಯ್ತಾ ಕ್ರೇಜಿ ಗುರು ಜನ ಎಷ್ಟು ದುಡ್ಡು ಮಾಡ್ತಾರೆ.
ಫೈನಲಿ ಎನ್ಪಿಸಿಐ ನವರುಜಪ ಜಪಾನ್ ಜೊತೆಗೆ ಒಂದು ಎಂಓಯು ನ ಸೈನ್ ಮಾಡಿದ್ದಾರೆ ಸೋ ಈ ಮುಖಾಂತರ ಜಪಾನ್ ದೇಶದಲ್ಲೂ ಕೂಡ ನಾವು ಇನ್ಮೇಲೆ ಯುಪಿಐ ಟ್ರಾನ್ಸಾಕ್ಷನ್ ಮಾಡಬಹುದು ಸೋ ಯುಪಿಐ ಫೀಚರ್ ನ ಎನೇಬಲ್ ಮಾಡಿದಂತ ಜಗತ್ತಿನ 10ನೇ ದೇಶ ಈಗ ಜಪಾನ್ ಆಗಿದೆ ಸೋ ನೆಕ್ಸ್ಟ್ ನೋಡ್ರಪ್ಪ ಜಪಾನ್ ಟ್ರಿಪ್ಗೆ ಹೋದ್ರೆ ಇಂಪ್ಲಿಮೆಂಟ್ ಮಾಡ್ತಾರೆ ನನಗೆ ಅನಿಸದಂಗೆ ಸ್ಲೋ ಆಗಿ ನೆಕ್ಸ್ಟ್ ಇಂದ ನೀವು ಯುಪಿಐ ಮುಖಾಂತರ ಪೇಮೆಂಟ್ ನ್ನ ಮಾಡಬಹುದು ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಇತ್ತೀಚೆಗೆ ತುಂಬಾ ಪ್ಲಾಟ್ಫಾರ್ಮ್ ಗಳು ಹಿಡನ್ ಚಾರ್ಜಸ್ ನ್ನ ಹಾಕಕ್ಕೆ ಶುರು ಮಾಡಿದಾವೆ ಫಾರ್ ಎಕ್ಸಾಂಪಲ್ flipkart ನಲ್ಲಿ ನಾವು ಕಾರ್ಟ್ಗೆ ಆಡ್ ಮಾಡಬೇಕಾದ್ರೆ ಒಂದು ಪ್ರೈಸ್ ಇರುತ್ತೆ ನಾವು ಪೇಮೆಂಟ್ ಮಾಡಬೇಕಾ ಒಂದು ಪ್ರೈಸ್ ಇರುತ್ತೆ ಈ ಮಧ್ಯ ಅವರು ಪ್ಯಾಕೇಜಿಂಗ್ ಚಾರ್ಜಸ್ ಹ್ಯಾಂಡ್ಲಿಂಗ್ ಚಾರ್ಜಸ್ ಈ ರೀತಿ ಏನೇನೋ ಎಕ್ಸ್ಟ್ರಾ ಚಾರ್ಜಸ್ ನ್ನ ಹಾಕ್ಬಿಟ್ಟು ಕೊನೆಗೆ ಒಂದು 150 200 ರೂಪಾಯ ಜಾಸ್ತಿ ಚಾರ್ಜ್ ಮಾಡ್ತಾರೆ ಈ ರೀತಿ ಕ್ವಿಕ್ ಕಾಮರ್ಸ್ ಅಲ್ಲಿ ಕೂಡ ಆಗುತ್ತೆ ಜೆಪ್ಟನ್ ಅಲ್ಲೂ ಕೂಡ ಹಂಗೆ ಆಗುತ್ತೆ ಪ್ಟೋನ್ ಅಲ್ಲಿ ಹಾಕ್ಬೇಕು ಏನು ಗುರು ಇಷ್ಟೊಂದು ಕಡಿಮೆ ಇದೆ ಪ್ರೈಸ್ ಎಲ್ಲ ಅಂತ ಹಾಕ್ತೀವಿ ಬಟ್ ನಾವು ಪೇಮೆಂಟ್ ಮಾಡ್ಬೇಕಾದ್ರೆ ನಮಗೆ ಗೊತ್ತೇ ಇರಲ್ಲ ಆಯ್ತ ನಾವು ನೋಡ್ಬಿಟ್ಟು ಎಷ್ಟಷ್ಟು ಆಡ್ ಮಾಡಿ ನೋಡಕ್ಕೆ ಹೋಗಲ್ಲ ಎಷ್ಟೋ ಸಲ ಸುಮ್ನೆ ಪೇಮೆಂಟ್ ಮಾಡ್ಬಿಡ್ತೀವಿ ಆಯ್ತಾ ಸೋ ಆ ಟೈಮ್ಲ್ಲಿ ನಮಗೆ ಗೊತ್ತಿಲ್ದಂಗೆ ಕೆಲವೊಂದು ಇಡನ್ ಚಾರ್ಜಸ್ಗೆ ನಾವು ದುಡ್ಡನ್ನ ಪೇ ಮಾಡಿರ್ತೀವಿ ಸೋ ಇದರ ಬಗ್ಗೆ ಕೇರ್ಫುಲ್ ಆಗಿರಿ ಅಂದ್ಬಿಟ್ಟು ನಮ್ಮ ಗವರ್ನಮೆಂಟ್ ನವರೇ ಒಂದು ಪೋಸ್ಟ್ ಅನ್ನ ಶೇರ್ ಮಾಡ್ಕೊಂಡಿದ್ದಾರೆ ಜಾಗೋ ಗ್ರಾಹಕ್ ಜಾಗೋ ಅಂತ ಸೊ ಕೇರ್ಫುಲ್ ಆಗಿರಿ ಆಯ್ತಾ.
ಈ ರೀತಿ ಹಿಡನ್ ಚಾರ್ಜಸ್ ಅನ್ನ ಹಾಕ್ತಾರೆ Flipkart ಅಲ್ಲೂ ಆಗುತ್ತೆ ZTO ಆಗುತ್ತೆ ಕೆಲವೊಂದು ಟೈಮ್ ಜೊಮೆಟೋ ಸ್ವಿಗ್ಗಿ ಎಲ್ಲಾದರಲ್ಲೂ ಆಗಬಹುದು. ಹುಷಾರಾಗಿರಿ ಆಯ್ತಾ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಫೈನಲಿ ಚಾರ್ಜಿಪಿಟಿ ನವರುಕ್ರೋಮ ಮತ್ತು ಸಫಾರಿಗೆ ಟಕ್ಕರ್ ಕೊಡೋದಕ್ಕೋಸ್ಕರ ಅವರದೇ ಒಂದು ಬ್ರೌಸರ್ ನ ಲಾಂಚ್ ಮಾಡಿದ್ದಾರೆ ಅಟ್ಲಾಸ್ ಅಂತ ಬ್ರೌಸರ್ ನ ಹೆಸರು ಸದ್ಯಕ್ಕೆ ಇದು ಮ್ಯಾಕ್ OS ಗೆ ಮಾತ್ರ ಅವೈಲಬಲ್ ಇದೆ ಆಯ್ತಾ ಫ್ಯೂಚರ್ ನಲ್ಲಿ ವಿಂಡೋಸ್ ಗೂ ಸಹ ಬರಬಹುದು ಈವನ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ಗೂ ಸಹ ಐಫೋನ್ ಗೂ ಸಹ ಬರಬಹುದೇನೋ ಸದ್ಯಕ್ಕೆ ಮ್ಯಾಕ್ OS ಗೆ ಮಾತ್ರ ಇದನ್ನ ತಗೊಂಡು ಬಂದಿದ್ದಾರೆ. ಸೋ ಇದರಲ್ಲಿ ಕೆಲವೊಂದು ಇಂಟರೆಸ್ಟಿಂಗ್ ಫೀಚರ್ ಎಲ್ಲ ಇದೆಯಂತೆ ಆಯ್ತಾ ಸೋ ಅದರಲ್ಲಿ ಮೇನ್ಲಿ ಎಐ ಇಂಟಿಗ್ರೇಷನ್ ನೀವು ಏನು ಸರ್ಚ್ ಮಾಡ್ತೀರಾ ನೀವು ನೋಡುವಂತ ವೆಬ್ಸೈಟ್ ಎಲ್ಲದನ್ನ ನೋಡ್ಕೊಂಡು ನಿಮಗೆ ಪರ್ಸನಲೈಸ್ಡ್ ರಿಸಲ್ಟ್ ಅನ್ನ ಇದು ಕೊಡುತ್ತಂತೆ ಸೋ ನೋಡೋಣ ಇದು ಎಷ್ಟು ಸಕ್ಸೀಡ್ ಆಗುತ್ತೆ ಅಂತ ಮೋಸ್ಟ್ಲಿ ಈ ಬ್ರೌಸರ್ ನ ಯೂಸ್ ಮಾಡಿದ್ರೆ ಚಾರ್ಜಿಪಿಟಿ ಸ್ವಲ್ಪ ಫಾಸ್ಟ್ ಆಗಿ ಕೆಲವೊಂದು ಪರ್ಕ್ಸ್ ಗಳನ್ನ ಕೊಡಬಹುದು ಅವರು ಫಾಸ್ಟ್ ಆಗಿ ಆನ್ಸರ್ ಮಾಡೋ ರೀತಿ ಜೊತೆಗೆ ಎಕ್ಸ್ಟೆನ್ಶನ್ ಮುಖಾಂತರಜಿಮೇಲ್ ನಲ್ಲಿ ನೀವು ನಿಮ್ಮ ಇಮೇಲ್ ಸಮ್ಮರೈಸ್ ಮಾಡಿ ರಿಪ್ಲೈನ ಆಟೋಮೇಷನ್ ಮಾಡೋ ರೀತಿ ಈ ರೀತಿ ಕೆಲವೊಂದು ಫೀಚರ್ಗಳು ಮೋಸ್ಟ್ಲಿ ಕೊಡಬಹುದೇನೋ ಫ್ಯೂಚರ್ ಅಪ್ಡೇಟ್ಸ್ ಅಲ್ಲೂ ಕೂಡ ಒಟ್ಟನಲ್ಲಿ ಓಕೆ ಪರವಾಗಿಲ್ಲ ಒಂದು ಲೆವೆಲ್ಗೆ ಇದೆ ನನಗೆ ಅನಿಸಿದಂಗೆ ಈ ಫೀಚರ್ನ ಈವನ್ ಕ್ರೋಮ್ ನಲ್ಲೂ ಕೂಡ ಕೊಡಬಹುದು.
ರೀಸೆಂಟ್ಆಗಿ ಬಂದಿರುವಂತ ರಿಪೋರ್ಟ್ನ ಪ್ರಕಾರ 2024ನೇ ಇಸ್ವಿ ಕಳೆದ ವರ್ಷ ಏನು ಪಾಸ್ಡ್ ಔಟ್ ಆಗಿದ್ರು ವಿದ್ಯಾರ್ಥಿಗಳು ಗ್ರಾಜುಯೇಟ್ ಆದಂತವರು ಇನ್ನು ಕೂಡ ಸುಮಾರು ಒಂದು 60% ಜನಕ್ಕೆ ಕೆಲಸ ಸಿಕ್ಕಿಲ್ವಂತೆ 100ರಲ್ಲಿ 60 ಜನ ಈಗಲೂ ಸಹ ಕೆಲಸವನ್ನು ಹುಡುಕ್ತಾ ಇದ್ದಾರಂತೆ ಆಲ್ಮೋಸ್ಟ್ 2025ನೇ ಇಸವಿ ಮುಗಿಯಗೆ ಬಂತು ಆಯ್ತಾ ಒಂದು ವರ್ಷ ಆದರೂ ಸಹ 2024ನೇ ಇಸವಿಯ ಎಷ್ಟೋ ವಿದ್ಯಾರ್ಥಿಗಳಿಗೆನೇ ಕೆಲಸ ಸಿಕ್ಕಿಲ್ಲ ಅಂದ್ರೆ ಇನ್ನು ನೆಕ್ಸ್ಟ್ ಯಾವ ರೀತಿ ಅಂತ ಯೋಚನೆ ಮಾಡ್ಕೊಳ್ಳಿ ಆಯ್ತಾ ಈ ಎಐ ಎಲ್ಲ ಬಂದಮೇಲೆ ಕೆಲಸ ಆಕ್ಚುಲಿ ಓಪನಿಂಗ್ ಇಲ್ಲ ಈ ವರ್ಷ ನಾನು ತುಂಬಾ ಜನಕ್ಕೆ ಕೇಳಿದೀನಿ ಓಪನಿಂಗ್ ಇಲ್ಲ ಆಯ್ತ ಕೆಲಸಕ್ಕೆ ಯಾರು ಹೈಯರ್ ಕೂಡ ಮಾಡ ಹೈಯರಿಂಗ್ ಸ್ಟಾಪ್ ಮಾಡಿಬಿಟ್ಟಿದ್ದಾರೆ ಆಯ್ತಾ ತುಂಬಾ ಕಷ್ಟ ಇದೆ ನೋಡಿ ನಿಮ್ಮ ಸ್ಕಿಲ್ಸ್ ಅನ್ನ ಇಂಪ್ರೂವ್ ಮಾಡ್ಕೊಳ್ಳಿ ನಿಮ್ಮ ಅದೃಷ್ಟ ಚೆನ್ನಾಗಿದ್ರೆ ಕೆಲಸ ಒಳ್ಳೆ ಕೆಲಸ ಸಿಗಬಹುದೇನು. apple ನವರು 2027ನೇ ಇಸ್ವಿಗೆ ಅವರು ಐಫೋನ್ ಲಾಂಚ್ ಮಾಡೋಕ್ಕೆ ಶುರು ಮಾಡಿ 20 ವರ್ಷ ಆಗುತ್ತೆ ಆಯ್ತಾ ಸೋ Apple ನವರು ಈ ಐಫೋನ್ ಲಾಂಚ್ ಮಾಡಿ 10 ವರ್ಷದ ಸೆಲೆಬ್ರೇಷನ್ಗೆ ಐಫೋನ್ X ಅಂತ ಐಫೋನ್ 10 ನ ಲಾಂಚ್ ಮಾಡ್ತಾರೆ ಐಫೋನ್ X ಅಂತ ಸೋ ಈ ವರ್ಷ 20 ವರ್ಷ ಆಗೋದ್ರಿಂದ ಮೋಸ್ಟ್ಲಿ ಫೋನ್ 20 ಯನ್ನ 2027ನೇ ಇಸ್ವಿಗೆ ಲಾಂಚ್ ಮಾಡಬಹುದು ಅಂತ ಹೇಳಲಾಗ್ತಾ ಇದೆ. ಅಂದ್ರೆ 20ನೇ ವರ್ಷದ ಆನಿವರ್ಸರಿ ಸ್ಪೆಷಲ್ ಗೆ ಐಫೋನ್ 20 2027 ರಲ್ಲಿ ಲಾಂಚ್ ಆಗುತ್ತೆ ಅಂತ ಅಂತದ ರಿಪೋರ್ಟ್ ಇದೆ. ನೋಡೋಣ ಇದು ಎಷ್ಟು ಕನ್ಫರ್ಮ್ ಅಂತ ಗೊತ್ತಿಲ್ಲ. ಫೈನಲಿಸ್ ಅವರು Apple ದು ವಿಷನ್ Pro ಗೆ ಕಾಂಪಿಟೇಷನ್ ಕೊಡೋದಕ್ಕೆ ಅವರದೇ ಒಂದು ಹೊಸ ವಿಆರ್ ಹೆಡ್ಸೆಟ್ ನ್ನ ಲಾಂಚ್ ಮಾಡಿದ್ದಾರೆ. ಗ್ಯಾಲಕ್ಸಿ XR ಮಿಕ್ಸಡ್ ರಿಯಾಲಿಟಿ ಹೆಡ್ಸೆಟ್ ಆಯ್ತಾ ಇದರ ಪ್ರೈಸ್ ಕಂಪಾರಿಟಿವ್ಲಿ ಕಡಿಮೆ ಇದೆ ಆಯ್ತಾ ಸೋ ಅಂದ್ರೆ apple ದು ವಿಷನ್ ಪ್ರೋ ಕಂಪೇರ್ ಮಾಡ್ಕೊಂಡ್ರೆ ಪ್ರೈಸ್ ಒಂದು ಲೆವೆಲ್ಗೆ ಕಡಿಮೆ ಇದೆ ಅಂತ ಕಡಿಮೆ ಅಂತನು ಅನ್ನೋದಿಲ್ಲ ಸುಮಾರು ಒಂದುವರೆ ಲಕ್ಷ ರೇಂಜ್ ಆಯ್ತಾ ಅಮೆರಿಕಾದಲ್ಲಿ ಒಂದೂವರೆ ಲಕ್ಷ ರೇಂಜ್ ಇದು ಆಂಡ್ರಾಯ್ಡ್ ಬೇಸ್ಡ್ ಒಂದು ಮಿಕ್ಸಡ್ ರಿಯಾಲಿಟಿ ಹೆಡ್ಸೆಟ್ ಆಯ್ತಾ ಸೋ ಫೀಚರ್ಸ್ ಎಲ್ಲ ತುಂಬಾ ಇಂಟರೆಸ್ಟಿಂಗ್ ಆಗಿದೆ.
ನಮ್ಮ ದೇಶದಲ್ಲಿ ನಂಗೆ ಅನಿಸದಂಗೆ ಇದು ಲಾಂಚ್ ಆಗೋ ಡೌಟೇನೆ ಆಯ್ತಾ ಈವನ್ apple ನವರು ವಿಜಲ್ pro ಕೂಡ ಲಾಂಚ್ ಮಾಡಿಲ್ಲ ಇದು ಆದರೂ ಕೂಡ ನನಗೆ ಅನಿಸದಂಗೆ ಅಷ್ಟೊಂದು ಸೇಲ್ಸ್ ಆಗುತ್ತೆ ಅಂತ ನನಗೊಂತೂ ಅನ್ಸಲ್ಲ ಈ ವಿಷನ್ ಪ್ರೋ ನೇ ಒಂದು ಎರಡು ದಿನದ ಶೋಕಿ ನನಗೆ ಅನಿಸದಂಗೆ ಸುಮ್ನೆ ತಗೊಂಡು ಒಂದು ಎರಡು ಮೂರು ದಿನ ಯೂಸ್ ಮಾಡಕ್ಕೆ ಇಟ್ಸ್ ನಾಟ್ ವರ್ತ್ ಅಂತ ನನಗೆ ಅನ್ಸುತ್ತೆ ಆಯ್ತಾ ವರ್ತ್ ಇಟ್ಟಲ್ಲ ಸೋ ನೋಡಿ ನಿಮಗೆ ಪ್ಯಾಶನ್ ಇದ್ದು ಬೇಜಾನ್ ದುಡ್ಡು ಇದ್ರೆ ತಗೊಳೋರು ತಗೋಬಹುದು ಫೀಚರ್ಸ್ ಎಲ್ಲ ತುಂಬಾ ಇಂಟರೆಸ್ಟಿಂಗ್ ಆಗಿ ಚೆನ್ನಾಗಿದೆ ಇನ್ನು ಮುಂದಿನ ಟೆಕ್ನಿಕ್ಸ್ ಬಂದ್ಬಿಟ್ಟು Samsung ಅವರು ನೆಕ್ಸ್ಟ್ ಏನ್ Galaxy S26 ಸೀರೀಸ್ ಅನ್ನ ಲಾಂಚ್ ಮಾಡ್ತಾರೆ. Galaxy S26 S26ಪ ಅಥವಾ ಎಡ್ಜ್ ಗೊತ್ತಿಲ್ಲ ಯಾವುದು ಬರುತ್ತೆ ಅಂತ ನಂತರ ಅಲ್ಟ್ರಾ ಈ ಫೋನ್ಗಳೆಲ್ಲ ಸ್ನಾಪ್ಡ್ರಾಗನ್ ಪ್ರೊಸೆಸರ್ನ ಜೊತೆಗೆ ಬರಲ್ವಂತೆ ಎಕ್ಸಿನೋಸ್ ಪ್ರೊಸೆಸರ್ನ ಹಾಕ್ತಾರಂತೆ ಏನಕ್ಕೆ ಅಂದ್ರೆ ಏನ್ ಸ್ನಾಪ್ಡ್ರಾಗನ್ 88ಜನ್ 5 ಪ್ರೊಸೆಸರ್ ಇದೆ ಅದಕ್ಕಿಂತ ಪವರ್ಫುಲ್ ಆಗಿರುವಂತ ಎಕ್ಸಿನೋಸ್ ಪ್ರೊಸೆಸರ್ ಇದೆಯಂತೆ ಅವರದು ಸೋಎನೋಸ್ 2600 ಇದನ್ನ ಆಗ್ತಾ ಇರುತ್ತೆ ಗೊತ್ತಿಲ್ಲ ಎಷ್ಟು ಸಕ್ಸೀಡ್ ಆಗುತ್ತೆ ಅಂತ ಸೋ ಈಎಕ್ಸಿನೋಸ್ ಪ್ರೋಸೆಸರ್ ಗಳು ಮುಂಚೆ ಎಲ್ಲ ತುಂಬಾ ಹೀಟ್ ಆಗ್ತಾ ಇತ್ತು ಇದನ್ನ ಯಾವ ರೀತಿ ಸ್ಟೇಬಲ್ ಮಾಡಿದಾರೆ ಹೆಂಗಿರುತ್ತೆ ಕಾದು ನೋಡಬೇಕಾಗಿದೆ ಚೆನ್ನಾಗಿದ್ರೆ ಪವರ್ಫುಲ್ ಆಗಿದ್ರೆ ಚೆನ್ನಾಗಿ ಆಪ್ಟಿಮೈಸ್ ಮಾಡಿದ್ರೆ ಒಳ್ಳೆಯದು ಸ್ವಲ್ಪ ಹೀಟಿಂಗ್ ಇಶ್ಯೂ ಬ್ಯಾಟರಿ ಇಶ್ಯೂ ಕೊಡ್ತು ಅಂತ ಅಂದ್ರೆ ಜನ ಮಕ್ ಕುಗಿದುಬಿಟ್ಟು ಓಡಿಸ್ತಾರೆ.
Redmi ನವರು k90 ಅಂತ ಒಂದು ಹೊಸ ಫೋನ್ನ್ನ ಲಾಂಚ್ ಮಾಡಿದ್ದಾರೆ ಸೋ ಇವತ್ತು ಆಕ್ಚುಲಿ ಇದನ್ನ ಅನೌನ್ಸ್ ಮಾಡ್ತಾ ಇರೋದು ಸೋ ಇದರ ಸ್ಪೆಸಿಫಿಕೇಶನ್ ಒಂದು ಲೆವೆಲ್ಗೆ ಚೆನ್ನಾಗಿದೆ ನನಗೆ ಅನಿಸದಂಗೆ ಹೆಸರಲ್ಲಿ ಫೋನ್ ಬರಬಹುದಾ ಅಂತ ಕೆಲವು ದಿನಗಳಲ್ಲಿ ಐ ಡೋಂಟ್ ನೋ ಗೊತ್ತಿಲ್ಲ ಸೋ ಇದರಲ್ಲಿ ಒಳ್ಳೆ ಡಿಸ್ಪ್ಲೇ ಇದೆ ಸ್ನಾಪ್ಡ್ರಾಗನ್ 80 ಲೈಟ್ ಚಿಪ್ ಇದೆ ಟೆಲಿಫೋಟೋ ಕ್ಯಾಮೆರಾ ಕೊಟ್ಟಿದ್ದಾರೆ 7100 m ಕೆಪ್ಯಾಸಿಟಿ ಬ್ಯಾಟರಿ 100 ವಯಾಟ ಚಾರ್ಜರ್ ಗೊತ್ತಿಲ್ಲ ಈ ಫೋನ್ಕೆ ಸೀರೀಸ್ ಅಲ್ಲೇ ರಾಚ್ಚ ಆಗುತ್ತಾ ಅಥವಾ ಬೇರೆ ಹೆಸರಲ್ಲಿ ಲಾಂಚ್ ಮಾಡ್ತಾರೆ ಏನು ಅಂತ ಇದರ ಜೊತೆಗೆ oneplus ಅವರು ಅವರದುಎಸ್ಸ ಅನ್ನ ಲಾಂಚ್ ಮಾಡಿದ್ದ ಇದ್ದಾರೆ. ಸೋ ಇದು ನಂಗೆ ಅನಿಸದಂಗೆ ಗೊತ್ತಿಲ್ಲ ನಮ್ದು ಎಷ್ಟ ರಿಬ್ರಾಂಡ್ ಆಗುತ್ತಾ ಏನು ಅಂತ. ಸೋ oneplus 15 ಜೊತೆಗೆ ಬೇರೆ ಇನ್ನೊಂದು ಫೋನ್ ಲಾಂಚ್ ಮಾಡಬಹುದೇನೋ ಐ ಡೋಂಟ್ ನೋ. ಸೋ ಇದರಲ್ಲಿ ನಮಗೆ ದೊಡ್ಡ ವೇಪರ್ ಚೇಂಬರ್ ಅಂತೆ 165 ಹಟ್ಸ್ ಇಂದು LTP ಅಮೋಲ ಡಿಸ್ಪ್ಲೇಸ್ ಸ್ನಾಪ್ಡ್ರಾಗನ್ 8 light. ಸೋ ಮೋಸ್ಟ್ಲಿ ಇದನ್ನ ಏನಾದ್ರೂ 15ಆ ಅಂತ ಲಾಂಚ್ ಮಾಡ್ತಾರಾ ನೋಡಬೇಕಾಗಿದೆ ಈ ಫೋನ್ನಲ್ಲಿ 7800 m ಕೆಪ್ಯಾಸಿಟಿ ಬ್ಯಾಟರಿ ಇದೆ 120 ವಟನ್ ಚಾರ್ಜಿಂಗ್ ಮೆಟಲ್ ಫ್ರೇಮ್ಜ2 ನೆಟ್ವರ್ಕ್ ಚಿಪ್ ಅಂತೆ ಕ್ರೇಜಿ ಸೋ ಇವಿಷ್ಟು ಇವತ್ತಿನ ಟೆಕ್ ನ್ಯೂಸ್ ಐ ಹೋಪ್ ನಿಮಗೆ ಇವತ್ತಿನ ಟೆಕ್ ನ್ಯೂಸ್ ಅಲ್ಲಿ ಕೆಲವೊಂದು ಹೊಸ ವಿಷಯ ತಿಳಿದುಕೊಳ್ಳೋಕೆ ಸಿಕ್ಕಿದೆ.


