ಪ್ರಯಾಗರಾಜ ಶೈಲೇಂದ್ರ ಗೌರ ಅಂತ ಒಬ್ಬ ವ್ಯಕ್ತಿ ಒಂದು ಬೈಕ್ ಅನ್ನ ಇನ್ನೋವೇಟ್ ಮಾಡಿದ್ದಾರೆ ಆಯ್ತಾ? ಸುಮಾರು 18 ವರ್ಷ ಕಷ್ಟಪಟ್ಟು ಸಿಕ್ಸ್ ಸ್ಟ್ರೋಕ್ ಇಂಜಿನ್ ಒಂದನ್ನ ಬಿಲ್ಡ್ ಮಾಡಿದ್ದಾರೆ. ಸೋ ಇದಕ್ಕೆ ನೀವುಒಂದು ಲೀಟರ್ ಪೆಟ್ರೋಲ್ ಹಾಕಿದ್ರೆ ಸುಮಾರು 176 ರಿಂದ 200 ಕಿಲೋಮೀಟ ಮೈಲೇಜ್ ಕೊಡುತ್ತಂತೆ 200 ಕಿಲೋಮೀಟ ಮೈಲೇಜ್ ಅಂದ್ರೆ ಯೋಚನೆ ಮಾಡ್ಕೊಳ್ಳಿ ನಮ್ಮ ಈ ಒಂದು ಸ್ಪ್ಲೆಂಡರ್ ಗಾಡಿಗಳು ಪ್ಲಾಟಿನ ಇವೆಲ್ಲ ಒಂದು ಲೀಟರ್ ಗೆ 80 ಕೊಟ್ರೆ ಜಾಸ್ತಿ ಅಂತ ಬಟ್ ಈ ಒಂದು ಗಾಡಿ 200 ಕಿಲೋಮೀಟರ್ ಕೊಡ್ತಾ ಇದೆ ಅಂತ ಅಂದ್ರೆ ಇದು ನಿಜ ಆಗಿದ್ರೆ ಅನ್ಬಿಲಿವಬಲ್ ಆಯ್ತಾ ಸೋ ಇದು ಬಂತು ಅಂದ್ರೆ ತುಂಬಾ ಜನರ ಒಂದು ಫ್ಯಾಮಿಲಿಗೆ ತುಂಬಾ ಹೆಲ್ಪ್ ಆಗುತ್ತೆ ಫಾರ್ ಎಕ್ಸಾಂಪಲ್ ಈ ಡೆಲಿವರಿ ಮಾಡುವಂತ ಹುಡುಗರಿಗೆಲ್ಲ ತುಂಬಾ ಹೆಲ್ಪ್ ಆಗುತ್ತೆ ಒಂದು ಲೀಟರ್ ಪೆಟ್ರೋಲ್ ಹಾಕ್ಸಬಿಟ್ಟು 200 ಕಿಲೋಮೀಟರ್ ಓಡಿಸೋತರ ಆದ್ರೆ ಗೊತ್ತಿಲ್ಲ ಇದು ಪ್ರೂವ್ ಆಗಿದೆಯ ಹೆಂಗೆ ಅಂತ ಒಟ್ಟನಲ್ಲಿ ಈ ರೀತಿ ಅವರು ಕ್ಲೈಮ್ ಮಾಡ್ತಾ ಇದ್ದಾರೆ ಇದು ನಿಜ ಆಯ್ತು ಅಂದ್ರೆ 100% ದೊಡ್ಡ ದೊಡ್ಡ ಕಂಪನಿಗಳಲ್ಲಿ ಅವರನ್ನ ಅಪ್ರೋಚ್ ಮಾಡ್ತಾರೆ ಏನು ಚೇಂಜಸ್ ಮಾಡಿದರೆ ಅದನ್ನು ಕೂಡ ಈ ದೊಡ್ಡ ದೊಡ್ಡ ಕಂಪನಿಗಳು ಅಡಾಪ್ಟ್ ಮಾಡ್ಕೊಳಕೆ ಟ್ರೈ ಮಾಡಬಹುದು ಪೇಟೆಂಟ್ ಅನ್ನ ತಗೊಂಬಹುದೇನೋ ನೋಡೋಣ ಒಳ್ಳೆದು ಇನ್ನು ಮುಂದಿನ ಟೆಕ್ ನ್ಯೂಸ್ ಬಂದುಬಿಟ್ಟು ಇದ ನಂಗೆ ಇಂಟರೆಸ್ಟಿಂಗ್ ಅನಿಸುದಕ್ಕೋಸ್ಕರ ಕವರ್ ಮಾಡ್ತಾ ಇದೀನಿ ಸೋ ಸೌತ್ ಕೊರಿಯಾದಲ್ಲಿ ಒಬ್ಬ ಸೋಲ್ಜರ್ ಪುಲ್ ಅಪ್ ರೆಕಾರ್ಡ್ ಮಾಡಿದ್ದಾನೆ ಪುಲ್ಅಪ್ ಕಂಬಿಟ್ಟು ಪುಲ್ಅಪ್ ಮಾಡ್ತಾರ ಅಲ್ವಾ ಅವನು ಸುಮಾರು 24 ಗಂಟೆ ಅಪ್ರಾಕ್ಸಿಮೇಟ್ಲಿ ಕಂಟಿನ್ಯೂಸ್ ಆಗಿ ಪುಲ್ ಅಪ್ ಅನ್ನ ಮಾಡಿ 11707 ಪುಲ್ ಅಪ್ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನ್ನ ಮಾಡೋವನೇ ಯಪ್ಪ ದೇವರೇ ನಮಗೆ ಮೂರು ಮಾಡೋದಕ್ಕೆ ತಲೆಕೆಟ್ಟು ಹೋಗ್ಬಿಡುತ್ತೆ.
ನಮ್ಮ ಗವರ್ನಮೆಂಟ್ ನವರು ಒಂದು ಸ್ಕ್ಯಾಮ್ ಬಗ್ಗೆ ಅವೇರ್ನೆಸ್ ಪೋಸ್ಟನ್ನ ಹಾಕಿದ್ದಾರೆ ಏನಪ್ಪಾ ಅಂದ್ರೆ ನಿಮ್ಮೆಲ್ಲರಿಗೂ ಸಹ ನಿಮ್ಮ ಪ್ಯಾನ್ ಕಾರ್ಡ್ನ್ನ ಡೌನ್ಲೋಡ್ ಮಾಡ್ಕೊಳ್ಳಿ ಅಂತ ಒಂದು ಇಮೇಲ್ ಬಂದಿರಬಹುದು ಆ ರೀತಿ ಒಂದು ಇಮೇಲ್ ನಾನು ನಿಮಗೆ ತೋರಿಸ್ತಾ ಇದೀನಿ ಈ ರೀತಿ ಬಂತು ಅಂದ್ರೆ ಯಾವುದೇ ಕಾರಣಕ್ಕೂ ಯಾವ ಲಿಂಕನ್ನ ಕೂಡ ಇದರಲ್ಲಿ ಕ್ಲಿಕ್ ಮಾಡೋದಕ್ಕೆ ಹೋಗ್ಬೇಡಿ ಇದು ಒಂದು ಸ್ಕ್ಯಾಮ್ ಲಿಂಕ್ ಆಗಿರುತ್ತೆ ನಿಮ್ಮ ಡೀಟೇಲ್ ನ ಅವರು ಕದಿಯಬಹುದು ನಿಮ್ಮ ಅಕೌಂಟ್ ನ್ನ ಹ್ಯಾಕ್ ಮಾಡೋ ಸಾಧ್ಯತೆ ಇರುತ್ತೆ ಸೋ ತುಂಬಾ ಕೇರ್ಫುಲ್ ಆಗಿರಿ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Instagram ನ ರಿಯಲ್ಗೆ ಇದೀಗ ಪಿಕ್ಚರ್ ಅಂಡ್ ಪಿಕ್ಚರ್ ಬರ್ತಾ ಇದೆ ಆಯ್ತಾ ಸೋ YouTube ನಲ್ಲಿ ಆಲ್ರೆಡಿ ಪಿಕ್ಚರ್ ಇನ್ ಪಿಕ್ಚರ್ ಇದೆ ಪಿಕ್ಚರ್ ಇನ್ ಪಿಕ್ಚರ್ ಅಂತ ಅಂದ್ರೆ ನೀವು YouTube ನೋಡ್ತಾ ಇರ್ತೀರಾ ಹೋಮ್ ಸ್ಕ್ರೀನ್ ಹೋದ ತಕ್ಷಣ ಹೋಮ್ ಸ್ಕ್ರೀನ್ ನಲ್ಲಿ ಒಂದು ಸಣ್ಣ ವಿಂಡೋ ವಿಡಿಯೋ ರೀತಿ ಓಪನ್ ಆಗಿರುತ್ತೆ ಪಾಪ್ ಅಪ್ ಆಗಿರುತ್ತೆ ಅಲ್ವಾ ಸೋ ಅದೇ ಪಿಕ್ಚರ್ ಇನ್ ಪಿಕ್ಚರ್ ಅಂತ ಸೋ ಆ ಒಂದು ಫೀಚರ್ ಇದೀಗ Instagram ರೀಲ್ ಸಹ ಬರ್ತಾ ಇದೆ. ಸೋ ತುಂಬಾ ಜನಕ್ಕೆ ಇದು ಯೂಸ್ ಆಗಬಹುದೇನೋ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ರಿಪೋರ್ಟ್ ನ ಪ್ರಕಾರ ನೆಕ್ಸ್ಟ್ ಏನು ಐಫೋನ್ 17 ಸೀರೀಸ್ ಲಾಂಚ್ ಆಗುತ್ತೆ ಈ ಸೀರೀಸ್ ನಲ್ಲಿ ಯಾವುದೇ ಫಿಸಿಕಲ್ ಸಿಮ್ ಸ್ಲಾಟ್ ಇರುವುದಿಲ್ಲ. ಬರಿ ಈ ಸಿಮ್ ಅನ್ನೇ ಯೂಸ್ ಮಾಡಬೇಕಾಗುತ್ತೆ. ನಮ್ಮ ದೇಶದಲ್ಲಿ ಅಟ್ಲೀಸ್ಟ್ ಐಫೋನ್ 16 ಸೀರೀಸ್ ನಲ್ಲಿ ಫಿಸಿಕಲ್ ಸಿಮ್ ಆಪ್ಷನ್ ಇತ್ತು. ಚೈನಾದಲ್ಲೂ ಇತ್ತು ಅಮೆರಿಕಾದಲ್ಲಿ ಇರಲಿಲ್ಲ ಐಫೋನ್ 16 ಸೀರೀಸ್ ನಲ್ಲಿ ಇದೀಗ ಜಗತ್ತಿನಾದ್ಯಂತ ಎಲ್ಲಾ ದೇಶಗಳಲ್ಲಿ ಫಿಸಿಕಲ್ ಸಿಮ್ ಸ್ಲಾಟ್ ಅನ್ನ ರಿಮೂವ್ ಮಾಡೋ ಸಾಧ್ಯತೆ ಇದೆ ಡಿಪೆಂಡ್ ಮೋಸ್ಟ್ಲಿ ನಮ್ಮ ದೇಶದಲ್ಲಿ ಆಲ್ರೆಡಿಏಟೆಲ್ ಜಿಯೋ ವಿನವರೆಲ್ಲ ಈ ಸಿಮ್ ಆಪ್ಷನ್ ತಂದಿರೋದ್ರಿಂದ ಇವರು ಇದನ್ನ ರಿಮೂವ್ ಮಾಡ್ತಾ ಇದ್ದಾರೆ ಅಂತ ಕಾಣುತ್ತೆ ಕೆಲವೊಂದು ದೇಶಗಳಲ್ಲಿ ಅಲ್ಲಿರುವಂತ ಆಪರೇಟರ್ಗಳು ಈ ಸಿಮ್ ಆಪ್ಷನ್ ಕೊಡದೆ ಇರಬಹುದು ಅಲ್ಲೆಲ್ಲ ಮೋಸ್ಟ್ಲಿ ವಿತ್ ಫಿಸಿಕಲ್ ಸಿಮೆ ಲಾಂಚ್ ಮಾಡಬಹುದೇನೋ ಆಯ್ತಾ ಗೊತ್ತಿಲ್ಲ ಏನ್ ಮಾಡ್ತಾರೆ ಅಂತ ಒಟ್ಟನಲ್ಲಿ ಇಂಟರ್ನ್ಯಾಷನಲ್ ಮಾರ್ಕೆಟ್ ಕಂಪ್ಲೀಟ್ ಎಲ್ಲಾ ಕಡೆ ಫಿಸಿಕಲ್ ಸಿಮ್ ಅನ್ನ ರಿಮೂವ್ ಮಾಡ್ತಾ ಇದ್ದಾರೆ ನೋಡೋಣ ಏನಾಗುತ್ತೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟುಬಿವೈಡಿ ಚೈನೀಸ್ ಕಾರನ್ನ ಮ್ಯಾನುಫ್ಯಾಕ್ಚರ್ ಮಾಡುವಂತ ಕಂಪನಿ ಎಲೆಕ್ಟ್ರಿಕ್ ಕಾರ್ನ್ನ ಮ್ಯಾನುಫ್ಯಾಕ್ಚರ್ ಮಾಡುವಂತ ಕಂಪನಿ ಅವರದ ಒಂದು ಸಬ್ ಬ್ರಾಂಡ್ ಇದೆ ಆಯ್ತಾ ಯಾಂಗ್ ವಾಂಗ್ ಅಂತ ಇವರದು ಒಂದು ಸೂಪರ್ ಕಾರ್ ಇದೆ ಆಯ್ತಾ ಸೋ ತೋರಿಸ್ತಾ ಇದೀನಿ ನಾನು ನಿಮಗೆ ಇದು ಇದೀಗ ಜಗತ್ತಿನ ಫಾಸ್ಟೆಸ್ಟ್ ಎಲೆಕ್ಟ್ರಿಕ್ ಕಾರ್ ಅಂತೆ ಸೋ ಇದರ ಸ್ಪೀಡ್ ಮ್ಯಾಕ್ಸಿಮಮ್ ಸ್ಪೀಡ್ 472 22.41 ಕಿಲೋಮೀಟ ಪವರ್ ಯಪ್ಪ ದೇವರೇ ಕ್ರೇಜಿ ಗುರು 472 ಬೆಂಕಿ.
ಈ ಹೈಪರ್ಸ್ 3 ಅನ್ನ ಲಾಂಚ್ ಮಾಡಿದ್ರು ಮೊನ್ನೆ ಚೈನಾದಲ್ಲಿ ಸೋ ಅದರಲ್ಲಿ apple ನಲ್ಲಿ ಏನು ಡೈನಮಿಕ್ ಐಲ್ಯಾಂಡ್ ಇದೆ ಅದೇ ರೀತಿ ಇರುವಂತ ಒಂದು ಫೀಚರ್ ಇದೆ ಆಯ್ತಾ ಅದು ನೋಡಿದಾಗ ನನಗೆ ಅನ್ಸಿದ್ದು ಏನಪ್ಪ ಅಂದ್ರೆ ಅವರದು ಬ್ಯಾಟರಿ ಐಕಾನ್ ಹಂಗಿದೆ ವೈಫೈ ಐಕಾನು ಹಂಗಿದೆ ಟೈಮ್ನು ಹಂಗೆ ತೋರಿಸ್ತದೆ ಈವನ್ ಡೈನಮಿಕ್ ಐಲ್ಯಾಂಡ್ ಗೆ ಅವರು ಸೂಪರ್ ಐಲ್ಯಾಂಡ್ ಅಂತ ಕರೀತಾ ಇದ್ದಾರೆ ಅಂತ ಸೇಮ್ ಅದೇ ರೀತಿ ಇದೆ ಗುರು ಆ ನೋಡೋದಕ್ಕೆ ಸೇಮ್ ಐಫೋನ್ ರೀತಿಯಲ್ಲಿ ಅನ್ನಿಸ್ತಾ ಇದೆ ಸದ್ಯಕ್ಕೆ ನೋಡೋಣ ನಮ್ಮ ದೇಶಕ್ಕೂ ಬಂದಾಗ ಅದು ಆಕ್ಚುಲಿ ಹೆಂಗಿದೆ ಅಂತ ಗೊತ್ತಾಗುತ್ತೆ ಇನ್ನು ಮುಂದಿನ ಟೆಕ್ನಿಕ್ಸ್ ಬಂದ್ಬಿಟ್ಟುಜಿಯೋ ಹಾಟ್ ಸ್ಟಾರ್ ಇದೀಗ 60 ಕೋಟಿ ಸಬ್ಸ್ಕ್ರೈಬರ್ಸ್ ಅನ್ನ ಹೊಂದಿರುವಂತ ಪ್ಲಾಟ್ಫಾರ್ಮ್ ಅಂತ 60 ಕೋಟಿ ಅನ್ಬಿಲಿವಬಲ್ ಗುರು ಮೂರು ತಿಂಗಳಲ್ಲಿ 60 ಕೋಟಿ ಸಬ್ಸ್ಕ್ರೈಬರ್ ಅಂದ್ರೆ ಮೋಸ್ಟ್ ಇದರ ಅರ್ಧ ಸಬ್ಸ್ಕ್ರೈಬರ್ಸ್ಜಿo ಇಂದನೆ ಹೊಂದವರ ಅಂತ ಅಂದ್ರೆಜಿo ಯೂಸರ್ಸ್ ಗೆ ಫ್ರೀಯಾಗಿ ಸಬ್ಸ್ಕ್ರಿಪ್ಷನ್ ಸಿಗುತ್ತಲ್ವಾ ಅದ್ರಿಂದನೇ ಬಂದವರ ಏನೋ ಗೊತ್ತಿಲ್ಲ ಸೋ ಇದೀಗ ಜಗತ್ತಿನ ಎರಡನೇ ಅತಿ ದೊಡ್ಡ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಅಂತೆಜಿಯೋ ಹಾಟ್ ಸ್ಟಾರ್ ಕ್ರೇಜಿ ಗುರು ಯಪ್ಪ ಫಸ್ಟ್ Netflix ಮೋಸ್ಟ್ಲಿ ಆಮೇಲೆಜಿಯೋ ಹಾಟ್ ಸ್ಟಾರ್ ಕ್ರೇಜಿ ಮಾತ್ರ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಮುನ್ಮೊನೆ ಏತರ ನವರು ಬೆಂಗಳೂರಿನಲ್ಲಿ ಒಂದು ಇವೆಂಟ್ನ್ನ ಮಾಡಿದ್ರು ಅದರಲ್ಲಿ ಕೆಲವೊಂದು ಹೊಸ ಫೀಚರ್ ಗಳನ್ನ ಅನೌನ್ಸ್ ಮಾಡಿದ್ರು ಅದರಲ್ಲಿ ನಗೆ ಇಂಟರೆಸ್ಟಿಂಗ್ ಅನ್ಸಿದ್ದು ಪಾಟೋಲ್ ಅಲರ್ಟ್ ಅಂತ ಏತರ್ ಬೈಕ್ಗಳಲ್ಲಿ ನೀವು ಹೋಗ್ತಿರಬೇಕಾದ್ರೆ ಮ್ಯಾಪ್ ಓಪನ್ ಆಗಿರುತ್ತಲ್ವಾ ಅದರಲ್ಲಿ ಏನಾದ್ರೂ ರೋಡಲ್ಲಿ ಗುಂಡೆಗಿಂಡಿ ಇದ್ರೆ ನಿಮಗೆ ಅಲರ್ಟ್ನ್ನ ಕೊಡುತ್ತಂತೆ ಇದು ನನಗೆ ತುಂಬಾ ಇಂಟರೆಸ್ಟಿಂಗ್ ಅನ್ನಿಸ್ತು ಪಾರ್ಟ್ ಹೋಲ್ ಅಲರ್ಟ್ ನಂತರ ಏತರ್ ರಿಸ್ತಾ ಬೈಕ್ ಗಳಿಗೆ ಆ ರಿಸ್ತಾ ಬೈಕ್ ಅಲ್ಲಿ ಆಕ್ಚುಲಿ ಟಚ್ ಸ್ಕ್ರೀನ್ ಇರ್ಲೇ ಇಲ್ಲ ನಾವು ಬಟನ್ ಮುಖಾಂತರ ಆಪರೇಟ್ ಮಾಡಬೇಕಾಗಿತ್ತು ಇದೀಗ ಈ ಏತರ್ ರಿಸ್ತಾಗೆ ಟಚ್ ಸ್ಕ್ರೀನ್ ಆಪ್ಷನ್ ಕೊಡ್ತಾರಂತೆ ಹಾರ್ಡ್ವೇರ್ ಮುಂಚೆನೆ ಇತ್ತಂತೆ ಇದೀಗ ಅದನ್ನ ಎನೇಬಲ್ ಮಾಡ್ತಾ ಇದ್ದಾರೆ ಸೋರಿಸ್ತಾ ಯೂಸರ್ಸ್ಗೆಲ್ಲ ಹೆವಿ ಖುಷಿಯಾಗಿರುತ್ತೆ
realme ನವರು ಒಂದು ಹೊಸ ಸ್ಮಾರ್ಟ್ ಫೋನ್ ಟೀಸ್ ಮಾಡಿದಾರೆ m ಕೆಪ್ಯಾಸಿಟಿ ಬ್ಯಾಟರಿಯನ್ನ ಹೊಂದಿರುವಂತ ಫೋನ್ ಅದರಲ್ಲಿ ಆ ಫೋಟೋಲ್ಲಿ ನಾವು ನೋಡಿದಂಗೆ ಕನ್ಫರ್ಮ್ ಇಲ್ಲ ಆ ಒಂದು ಫೋಟೋ ನೋಡಿದಂಗೆ ಬಿಲ್ಟ್ ಇನ್ ಕೂಲಿಂಗ್ ಫ್ಯಾನ್ ಇರಬಹುದು ಅಂತ ಹೇಳಲಾಗ್ತಾ ಇದೆ ಆಯ್ತಾ ಅಷ್ಟಿಲ್ಲದೆ ಇಷ್ಟು ದೊಡ್ಡ ಬ್ಯಾಟರಿ ಕೊಡೋದಕ್ಕೆ ಆಗಲ್ಲ ನನಗೆ ಅನಿಸದಂಗೆ ಸೋ ಇಂಟರೆಸ್ಟಿಂಗ್ ನೋಡೋಣ 15000 mh ಕೆಪ್ಯಾಸಿಟಿ ಸಹ ಬಂದ್ರು ಬರಬಹುದೇನೋ ಒಟ್ಟಿಗೆ ಇದು 10ದು ಫಸ್ಟ್ ಬರುತ್ತೆ ಮೋಸ್ಟ್ಲಿ ಈ ವರ್ಷದಲ್ಲೇ ಬರೋ ಸಾಧ್ಯತೆ ಇದೆ ಇನ್ನು ಕೆಲವು ದಿನಗಳಲ್ಲಿ ನೋಡೋಣ. Samsung ಅವರವರದು ಗ್ಯಾಲಕ್ಸಿ ಅನ್ಪ್ಯಾಕ್ಡ್ ಇವೆಂಟ್ ಅನ್ನ ಈ ಸೆಪ್ಟೆಂಬರ್ ನಾಲ್ಕನೇ ತಾರೀಕು ನಡೆಸ್ತಾ ಇದ್ದಾರೆ ಸೋ ಇದರಲ್ಲಿ Samsung Galaxy S25 FE ಟ್ಯಾಬ್ S1 S1 ಅಲ್ಟ್ರಾ ಮತ್ತು ಟ್ರಿಪಲ್ ಫೋಲ್ಡ್ ಅನ್ನ ಶೋಕೇಸ್ ಮಾಡಬಹುದು ಅಂತ ಕಾಣುತ್ತೆ ಕನ್ಫರ್ಮ್ ಇಲ್ಲ.