ಪ್ರತಿ ಬಾರಿಗೂ ಕೂಡ 15 ಲಕ್ಷ 20 ಲಕ್ಷ ಕಾರ್ನೇ ಇರುವಂತ ಸ್ಪೆಕ್ ಬಗ್ಗೆ ಹೇಳ್ತೀರಾ ಅಥವಾ ಅದರ ಮೈಲೇಜ್ ಬಗ್ಗೆ ಆಗಿರಬಹುದು ಅಥವಾ ಅದರ ಫೀಚರ್ಸ್ ಬಗ್ಗೆ ಆಗಿರಬಹುದು ಇಂಟೀರಿಯರ್ ಎಕ್ಸ್ಟೀರಿಯರ್ ಎಲ್ಲದರ ಬಗ್ಗೆ ಹೇಳ್ತೀರಾ ನಾವು ಸ್ವಲ್ಪ ಮಿಡಲ್ ಕ್ಲಾಸ್ ಇದೀವಿ ಸರ್ ನಮಗೂ ಏನಾದ್ರೂ ಒಂದು ನೋಡಿ ಅಂದ್ರೆ 6 ಲಕ್ಷ ರೂಪಾಯಿ ಒಂದು ಒಳ್ಳೆ ಕಾರ್ ಇದೆ ಅಂದ್ರೆ ಖಂಡಿತ ದಿಸ್ ಇಸ್ ಒನ್ ಆಫ್ ದ ಬೆಸ್ಟ್ ಐಡಿಯಾ ಅಂತ ಹೇಳಬಹುದು ನಿಮಗೆ ಕೇವಲಆ ಲಕ್ಷಕ್ಕೆ ನಿಮಗೆ ಇದೆಲ್ಲ ಕೊಡ್ತಾರ ಬೇಸ್ ವೇರಿಯಂಟ್ ಅಲ್ಲಿ ಇದೆಲ್ಲ ಇದೆಯಾ ಅಂತ ಕೇಳಿದ್ರೆ ಖಂಡಿತವಾಗ್ಲೂ ಟಾಟಾ ಪಂಚ್ ಒನ್ ಆಫ್ ದ ಬ್ಯೂಟಿಫುಲ್ ಕಾನ್ಸೆಪ್ಟ್ ಅನ್ನ ತಂದಿದ್ದಾರೆ ಏನೆಲ್ಲ ಕೊಟ್ಟಿದ್ದಾರೆ ಕೇವಲ 6 ಲಕ್ಷ ರೂಪಾಯ ಬೇಸ್ ವೇರಿಯೆಂಟ್ ಅಲ್ಲಿ ಮತ್ತೆ ಟಾಪ್ ಎಂಡ್ ಎಷ್ಟು ಲಕ್ಷದವರೆಗೂ ಇದೆ ಅನ್ನೋದನ್ನ ಎಲ್ಲರೂ ಕೂಡ ಕುತುಹಲದಿಂದ ಕಾಯ್ತಾ ಇದೀವಿ.
ಜನವರಿ 13ಕ್ಕೆ ಯಾವ ರೀತಿಯಾಗಿ ಲಾಂಚ್ ಮಾಡ್ತಾ ಇದ್ದಾರೆ ಟಾಟಾ ಪಂಚ ಅನ್ನ ಖಂಡಿತವಾಗ್ಲೂ Tata ಪಂಚಲ್ಲಿ ಈ ರೀತಿಯ ಒಂದು ಫೀಚರ್ನ್ನ ಕೊಡ್ತಿದ್ದಾರೆ ಮುಂಚೆ ಟಾಟಾ ಪಂಚ ಅಲ್ಲಿ ಏನಿತ್ತು ಈಗ ಏನು ಬರಬಹುದು ಅನ್ನೋದನ್ನ ಖಂಡಿತವಾಗ್ಲೂ ನಿಮಗೆ ಇದರಲ್ಲಿ ಯಾವುದು ಇಷ್ಟ ಆಯ್ತು ಯಾವ ಫೀಚರ್ ಇಷ್ಟ ಆಯ್ತು ಏನು ಬಂದ್ರೆ ಚೆನ್ನಾಗಿರುತ್ತೆ ಹಾಗಿದ್ರೆ ನೀವೇನಾದ್ರು ಟಾಟಾ ಪಂಚ ಖರೀದಿ ಮಾಡ್ತಿದ್ದೀರಾ ದಯವಿಟ್ಟು ಈ ವಿಡಿಯೋನ ಪೂರ್ತಿಯಾಗಿ ನೋಡಿ ಅಂಡ್ ದೆನ್ ಯು ಡಿಸೈಡ್ ಪಂಚ್ ತಗೋಬೇಕಾ ಬೇಡವಾ ಮುಂಚೆ ಇದ್ದಂತ ಟಾಟಾ ಪಂಚ್ ಗೂ ಇವತ್ತಿಗೂ ಏನೆಲ್ಲ ವೇರಿಯೇಷನ್ ಇದೆ ಯಾವುದೆಲ್ಲ ವೇರಿಯಂಟ್ ಕೊಡ್ತಿದ್ದಾರೆ ಏನೆಲ್ಲ ಸ್ಪೆಕ್ ಏನು ಚೇಂಜಸ್ ಮಾಡಿದ್ದಾರೆ.
ಇಂಜಿನ್ ಕೆಪ್ಯಾಸಿಟಿ ಏನು ಮೈಲೇಜ್ ಏನು ಎಲ್ಲದರ ಬಗ್ಗೆ ಇನ್ ಡೀಟೇಲ್ ಆಗಿ ನಮ್ಮ ಭಾರತದಲ್ಲಿ ಜನರ ಹೃದಯವನ್ನ ಗೆದ್ದಿರುವಂತದ್ದೇ ಈ ಟಾಟಾ ಪಂಚ್ ಈಗ ಹೊಸ ರೂಪದಲ್ಲಿ ಬರ್ತಿದ್ದಾರೆ ಯಾವ ರೀತಿಯಾಗಿ 2026 ಫೇಸ್ ಲಿಫ್ಟ್ ಆಗಿ ಮತ್ತು ಇವತ್ತು ನಾವು ಅದನ್ನ ಹಳೆಯ ಟಾಟಾ ಪಂಚ್ ಜೊತೆಗೆ ಕಂಪ್ಯಾರಿಸನ್ ಮಾಡ್ತಾ ನೋಡೋಣ ಯಾವುದು ಯಾವುದರಲ್ಲಿ ಡಿಸೈನರ್ ಆಗಿರಬಹುದು ಇಂಟೀರಿಯರ್ ಫೀಚರ್ಸ್ ಬಗ್ಗೆ ಆಗಿರಬಹುದು ಇಂಜಿನ್ ಮೈಲೇಜ್ ಸೇಫ್ಟಿ ಎಲ್ಲವನ್ನ ಸಿಂಪಲ್ ಮತ್ತು ಕ್ಲಿಯರ್ ಆಗಿ ನಿಮಗೋಸ್ಕರ ಕನ್ನಡದಲ್ಲಿ ಈ ಕಂಪ್ಲೀಟ್ ವಿಡಿಯೋನ ತೋರಿಸ್ತೀನಿ. ಎಲ್ಲೂ ಕೂಡ ಸ್ಕಿಪ್ ಮಾಡ್ಬೇಡಿ. ಎಸ್ ಹಾಗಿದ್ರೆ ಈ ವಿಡಿಯೋ ನೋಡ್ತಿದ್ದೀರಾ ಟೈಟ್ ಆಗಿ ಕೂತ್ಕೊಳ್ಳಿ. ಲೆಟ್ಸ್ ಡ್ರೈವ್ ಇಂಟು ದ Tata ಪಂಚ್ 2026 ಫೇಸ್ ಲಿಫ್ಟ್ ಹೇಗಿದೆ ಅನ್ನೋದನ್ನ.
ಹಳೆಯ Tata ಪಂಚ್ ಒಂದು ನೆನಪಾಗಬಹುದು ಬಿಕಾಸ್ 2021 ರಲ್ಲಿ ಲಾಂಚ್ ಆಗಿದ್ದಿದೆ ಈ Tata ಪಂಚ್ ಇದೊಂದು ಕಾರ್ಯ ಅಲ್ಲರೀ ಅದು ನಮ್ಮ ಮಿಡಲ್ ಕ್ಲಾಸ್ನ ಕನಸಿನ ಎಸ್ಯುವಿ ಅಂತ ಹೇಳಿದ್ರು ಇಲ್ಲಿ ತಪ್ಪಾಗೋದಿಲ್ಲ. ಬಲಿಷ್ಟವಾಗಿರುವಂತ ಬಾಡಿ ಕೊಟ್ಟಿದ್ರು. ಫೈವ್ ಸ್ಟಾರ್ ಸೇಫ್ಟಿ ಬಿಕಾಸ್ ಟಾಟಾ ಅಂದ್ರೆನೆ ಅದಲ್ವಾ ಸಿಟಿ ಆಗಿರಬಹುದು ಮತ್ತೆ ಹೈವೇ ಆಗಿರಬಹುದು. ಸೂಪರ್ ಹ್ಯಾಂಡ್ಲಿಂಗ್ ಪಂಚ್ ನಮ್ಮ ಜನರನ್ನ ಟ್ರಸ್ಟ್ ಅನ್ನ ಕೂಡ ಗೆದ್ದುಕೊಂಡಿತ್ತು ಈ ಒಂದು ಟಾಟಾ ಪ್ರತಿಯೊಬ್ಬರಿಗೂ ಒಂದು ಕಾರನ್ನ ಇಟ್ಕೋಬೇಕು ಕೇವಲ ಒಂದು ಐದರಿಂದ 6 ಲಕ್ಷ ರೂಪಾಯ ಯಾವುದಾದರೂ ಕಾರ್ ಸಿಗುತ್ತಾ ಅಂತ ಕೇಳ್ತಿದ್ರೆ ಎಲ್ಲರೂ ಕೂಡ ಹೇಳ್ತಿದ್ದೆ Tata ಪಂಚ್ ಒಂದು ಒಳ್ಳೆ ಎಸ್ಯುವಿ ಕಣರಿ ಒಳ್ಳೆ ಮಿಡ್ ಎಸ್ಯುವಿ ಅಂತ ಹೇಳೋದು ತಪ್ಪಾಗೋದಿಲ್ಲ ಅಂತ ಹೇಳೋರು ಹಾಗಿದ್ರೆ ಒಂದು ಕಂಪ್ಯಾರಿಸನ್ ನೋಡೋಣ ಪಂಚ್ 2026 ಫೇಸ್ ಲಿಫ್ಟ್ ಅಲ್ಲಿ ಏನೇನು ಹೊಸತು ಕೊಟ್ಟಿದ್ದಾರೆ ನೋಡೋಣ ಇದೀಗ 2026 ಪಂಚ್ ಫೇಸ್ ಲಿಫ್ಟ್ ಅಲ್ಲಿ ಬಂದಿರುವಂತದ್ದೇ ಸಂಪೂರ್ಣ ಹೊಸ ಆಟಿಟ್ಯೂಡ್ ಜೊತೆ ಬಂದಿದೆ ಇವಿ ಸ್ಟೈಲ್ನ ಮುಂಭಾಗ ಕಾಣುತ್ತೆ ನಿಮಗೆ ಹೊಸ ಎಲ್ಇಡಿ ಡಿಆರ್ಎಲ್ಸ್ ಅನ್ನ ಕೊಟ್ಟಿದ್ದಾರೆ ಮಾಡರ್ನ್ ಗ್ರಿಲ್ ಜೊತೆಗೆ ಒಳ್ಳೆ ಬಂಪರ್ ನ್ನ ಕೊಟ್ಟಿದ್ದಾರೆ ಪ್ಲಸ್ ಪ್ರೀಮಿಯಂ ಫಿನಿಶಿಂಗ್ ಕೂಡ ಕೊಟ್ಟಿದ್ದಾರೆ.
ಎಕ್ಸ್ಪೆಕ್ಟೆಡ್ ಪ್ರೈಸ್ ಏನ್ು ಬರಬಹುದು ಸರ್ ಅಂದ್ರೆ 5,80,000 ರೂಪ ಿಂದ ಹಿಡಿದು ಟಾಪ್ ಎಂಡ್ 10,20,000 ರೂಪ ವರೆಗೂ ಬರಬಹುದು. ಸರ್ ಹಾಗಿದ್ರೆ ಲಾಂಚಿಂಗ್ ಯಾವಾಗ ಸರ್ ಅಂತ ಕೇಳಿದ್ರೆ ಖಂಡಿತವಾಗ್ಲೂ ಎಲ್ಲಾ ಕಡೆ ಹೇಳಿರೋ ಹಾಗೆ ಜನವರಿ 13ನೇ ತಾರೀಕು ಮುಂಬೈನಲ್ಲಿ ಒಂದು ಟಾಟಾ ಪಂಚ್ ಫೇಸ್ ಲಿಫ್ಟ್ ಲಾಂಚ್ ಆಗ್ತಿದೆ ಅಂತ ಹೇಳ್ತಿದ್ದಾರೆ. ಹಾಗಿದ್ರೆ ಇದು ಫೇಸ್ ಲಿಫ್ಟ್ ಅಷ್ಟೇ ಅಲ್ಲರೀ ಪಂಚ್ ನ ಒಂದು ಹೊಸ ಲೆವೆಲ್ ಅಪ್ಗ್ರೇಡ್ ಅನ್ನ ಮಾಡ್ತಾ ಇದ್ದಾರೆ. ಮೊದಲನೆದಾಗಿ ನಾವ ಇವಾಗ ಎಕ್ಸ್ಟೀರಿಯರ್ ನ ಕಂಪ್ಯಾರಿಸನ್ ಅಂತ ತಗೊಳೋಣ ಹಾಗಿದ್ರೆ ಹಳೆದು ನೋಡೋಣ ಪಂಚ್ ಏನಿತ್ತು ಅಂತ ಹಳೆ ಪಂಚ್ ಡಿಸೈನ್ ಬಂದು ಸಿಂಪಲ್ ಆಗಿದ್ರೂ ಕೂಡ ಕಡಕ್ಕಾಗಿತ್ತು ಪ್ಲಸ್ ಎಸ್ಯುವಿ ಫೀಲ್ ಕಾಣ್ತಿತ್ತಂತೆ ಪ್ಲಸ್ ಸ್ಪ್ಲಿಟ್ ಹೆಡ್ ಲ್ಯಾಂಪ್ಸ್ ಅನ್ನ ಕೊಡೋರು ಬೋಲ್ಡ್ ಬಾಡಿ ಲೈನ್ ಇತ್ತು ಪ್ಲಸ್ ಕ್ಯೂಟ್ ಕ್ಯೂಟ್ ಆಗಿ ಕಾಣ್ತಿತ್ತು ಚಿಕ್ಕದಾಗಿ ಚಕ್ಕುವಾಗೆ ಪ್ಲಸ್ ಟಫ್ ಮತ್ತೆ ರಗಡ್ರಿ ಅದು ಅದ ಪರ್ಫೆಕ್ಟ್ ಕಾಂಬಿನೇಷನ್ ಅಂತ ಹೇಳಬಹುದು ನಮ್ಮ ಬೆಂಗಳೂರು ರೋಡ್ಸ್ಗೆ ಅದೇ ಈಗ ನೀವು ಪ್ರೆಸೆಂಟ್ ಲಾಂಚ್ ಆಗ್ತಿರುವಂತಹ ಹೊಸ 2026 ಪಂಚ್ನಲ್ಲಿ ಅದೇ ಪಂಚ್ ಜೊತೆಗೆ ಒಂದು ಮಾಡರ್ನ್ ಸ್ಟೈಲ್ ನ್ನ ಇಟ್ಕೊಂಡು ಬರ್ತಿದ್ದಾರೆ.
ಸ್ಮೂತ್ ಡಿಆರ್ಎಲ್ಸ್ ಅಗ್ರೆಸಿವ್ ಬಂಪರ್ ಸ್ಟೈಲಿಷ್ ಅಲಾಯ್ ವೀಲ್ಸ್ ರೋಡ್ ಮೇಲೆ ಹೋದ್ರೆ ಏನ್ ಗಾಡಿ ಗುರು ಇದು ಅಂತ ಹೇಳಬಹುದು ಆ ರೀತಿ ತರ್ತಿದ್ದಾರಂತೆ ಈ ಹೊಸ ಫೇಸ್ ಲಿಫ್ಟ್ ಲಿಟರಲಿ ಪ್ರೀಮಿಯಂ ಲುಕ್ ಕಾಣೋದರಲ್ಲಿ ಎರಡು ಡೌಟೇ ಬಿಡರಿ ಕೆಲವರು ಇದನ್ನ ಮಿನಿ ಹಾರಿಯರ್ ಅಂದು ತಪ್ಪಾಗೋದಿಲ್ಲ ಅಂತ ಹೇಳ್ತಿದ್ದಾರೆ ಇನ್ನ ಇಂಟೀರಿಯರ್ ನ ಟೆಕ್ ಬಗ್ಗೆ ಅಪ್ಗ್ರೇಡ್ ಏನ ಇರಬಹುದು ಹಳೆಯ ಪಂಚ್ ಇಂಟೀರಿಯರ್ ನಲ್ಲಿ ಡ್ಯಾಶ್ ಬೋರ್ಡ್ ಸ್ವಲ್ಪ ಸಿಂಪಲ್ ಆಗಿತ್ತು ಪ್ಲಸ್ ಸೆವೆನ್ ಇಂಚ್ ಸ್ಕ್ರೀನ್ ಅಲ್ಲಿ ಕೊಡೋರು ಅನಲಾಗ್ ಕ್ಲಸ್ಟರ್ ಕೊಡೋರು ಮತ್ತೆ ಪ್ರಾಕ್ಟಿಕಲ್ ಆಗಿ ಚೆನ್ನಾಗಿತ್ತು ಅದೇ ನಿಮಗೆ 2026 ರಲ್ಲಿ ಪಂಚ್ ಇಂಟೀರಿಯರ್ ಯಾವ ತರ ಕೊಟ್ಟಿದ್ದಾರೆ ಗೊತ್ತಾ ಹೊಸ ಹೊಸ ಪಂಚ್ ಒಳಗಡೆ ಬಂದಿದ ತಕ್ಷಣ ನಿಮಗೆ ಏನು ದುಡ್ಡು ಖರ್ಚು ಮಾಡಿದೀನಿ ಗುರು ಇದಕ್ಕೆ ಈ ತರ ಗಾಡಿ ಇಟ್ಕೊಬೇಕು ಅಂತ ಅನಿಸಬೇಕು ಅದೇ ಪ್ರೀಮಿಯಂ ಆಗಿ ಕೊಟ್ಟಿರುವಂತದ್ದು ನಿಮಗೆ 10.25 ಇಂಚ ದೊಡ್ಡ ಟಚ್ ಸ್ಕ್ರೀನ್ ಕೊಟ್ಟಿದ್ದಾರೆ.
ಫುಲ್ ಡಿಜಿಟಲ್ ಕ್ಲಸ್ಟರ್ ಮುಂಚೆ ನಿಮಗೆ ಆ ತರ ಇರಲಿಲ್ಲ ಈಗ ಫುಲ್ ಡಿಜಿಟಲ್ ಕ್ಲಸ್ಟರ್ ಪ್ಲಸ್ ಹೊಸ ಟ್ವಿನ್ ಸ್ಪೋಕ್ಡ್ ಸ್ಟೇರಿಂಗ್ ವೀಲ್ ನ್ನ ಕೊಟ್ಟಿರುವಂತದ್ದು ಇದರ ಜೊತೆಗೆ ನಿಮಗೆ ವೈರ್ಲೆಸ್ ಆಂಡ್ರಾಯ್ಡ್ ಆಟೋ ಆಟೋ ಕಾರ್ ಪ್ಲೇ ವೈರ್ಲೆಸ್ ಚಾರ್ಜಿಂಗ್ ಆಗಿರಬಹುದು ಕ್ವಾಲಿಟಿ ಸೀಟ್ಸ್ ಆಗಿರಬಹುದು ರೇರ್ ಎಸಿ ವೆಂಟ್ ನ್ನ ಕೊಟ್ಟಿದ್ದಾರೆ ಇದೊಂದು ಬಿಗ್ಗೆಸ್ಟ್ ಅಪ್ಗ್ರೇಡ್ ಅಂತೂ ಕೂಡ ತಪ್ಪಾಗೋದಿಲ್ಲ ಅದಕ್ಕೆ ಹೇಳಿದ್ರಿ ಇದು ಕಾಂಪ್ಯಾಕ್ಟ್ ಎಸ್ಯುವಿ ಅಲ್ಲ ಮಿನಿ ಹ್ಯಾರಿಯರ್ ಅಂದ್ರೂ ಕೂಡ ತಪ್ಪಾಗೋದಿಲ್ಲ ಅನ್ನೋದು ಒಂದಷ್ಟು ಜನರ ಮಾತು. ಇನ್ನು ಇಂಜಿನ್ ಮತ್ತೆ ಪರ್ಫಾರ್ಮೆನ್ಸ್ ವೈಸ್ ಮಾತಾಡೋಣ. ಹಳೆ ಪಂಚನ್ನ ನೋಡಿದ್ರೆ ನಿಮಗೆ 1.2ಲ ಇಂಜಿನ್ ಅನ್ನ ಕೊಟ್ಟಿರುವಂತದ್ದು. ಅಂದ್ರೆ ನಿಮಗೆ ಇಲ್ಲಿ ಗಮನಿಸೋದಾಯ್ತು ಅಂದ್ರೆ ಭಾರತೀಯ ಕಂಡೀಷನ್ ಗಳೆ ನಮ್ಮ ರೋಡ್ಸ್ನ ಕಂಡೀಷನ್ ಪ್ರಕಾರ ಸೂಪರ್ ಫಿಟ್ ಆಗಿದೆ ಇಂಜಿನ್ ಚಕ್ಕುವಾಗ ಚಿಕ್ಕದಾಗಿ ಸಕತ್ತಾಗಿ ಕಾಣುತ್ತೆ. ಅದೇ ನಿಮಗೆ ಪವರ್ ಬಂದು 86ಪಿ ಇದೆ ಟಾರ್ಕ್ ಬಂದು 1130 ನ್ಯೂಟನ್ ಮೀ ಟಾರ್ಕ್ ಇದೆ.
ಟ್ರಾನ್ಸ್ಮಿಷನ್ ಅಲ್ಲಿ ನೋಡೋದಾಯ್ತು ಅಂದ್ರೆ ನಿಮಗೆ ಮ್ಯಾನ್ಯುಯಲ್ ಆಟೋಮೆಟಿಕ್ ಸಿಎನ್ಜಿ ಆಪ್ಷನ್ ಕೂಡ ಇದೆ. ಇನ್ನ ಮೈಲೇಜ್ ವೈಸ್ ಅಪ್ರಾಕ್ಸಿಮೇಟ್ ನಾನು ಹೇಳ್ತೀನಿ ನಿಮಗೆ ಪೆಟ್ರೋಲ್ ಬಂದು ನಿಮಗೊಂದು 18 ರಿಂದ 19 km / ಲೀಟರ್ ಬರಬಹುದು ಅದೇ ನಿಮಗೆ ಸಿಎನ್ಜಿ ಬಂದು 28 ರಿಂದ 30 km ಪಕೆಜಿ ಬರಬಹುದು. ಇನ್ನ ಪರ್ಫಾರ್ಮೆನ್ಸ್ ವೈಸ್ ನೋಡಿದ್ರೆ ಪಂಚ್ ಸೇಫ್ಟಿ ಮಂತು ರಿಲೇಬಲ್ ಅನ್ನೋ ಒಂದು ದೊಡ್ಡ ಆಯ್ಕೆ ಅಂತ ಹೇಳಬಹುದು. ಇನ್ನ ಸೇಫ್ಟಿ ಮತ್ತೆ ಕಂಪ್ಯಾರಿಸನ್ ಬಗ್ಗೆ ನೋಡೋಣ. ಹಳೆಯ ಪಂಚ್ ಬಂದುಡನ್ ಫೈವ್ ಸ್ಟಾರ್ ಸೇಫ್ಟಿ ಐಕಾನ್ ಅನ್ನ ಕೊಟ್ಟಿದ್ರೆ ಆದರೆ ಹೊಸ 2026ರ ಪಂಚ್ ಸೇಫ್ಟಿ ಲೆವೆಲ್ ಬಂದು ಇನ್ನು ಹೈ ಇದೆ ಏನೇನ ಇರಬಹುದು ಸರ್ ಆರು ಏರ್ ಬ್ಯಾಗ್ ಅನ್ನ ಕೊಟ್ಟಿರುವಂತದ್ದು ಈಎಸ್ಸ ಕೊಟ್ಟಿರುವಂತದ್ದು ಹಿಲ್ ಹೋಲ್ಡ್ ಇದೆರೀ ಇದರಲ್ಲಿ ಇನ್ನೇನು ಬೇಕು ಇದಕ್ಕೆ 360 ಡಿಗ್ರಿ ಕ್ಯಾಮೆರಾ ಬರಬಹುದು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಇರಬಹುದು ಟಾಟಾ ಅಂದ್ರೆ ಸೇಫ್ಟಿ ಸೇಫ್ಟಿ ಅಂದ್ರೆ ಟಾಟಾ ಅನ್ನೋದಲ್ಲಿ ಎರಡು ಮಾತಿಲ್ಲ ಎಲ್ಲಾ ವೇರಿಯಂಟ್ ಅಲ್ಲೂ ಕೂಡ ಏನ ಕೊಟ್ಟಬಿಟ್ರಂತು ಟಾಟಾ ಪಂಚನ ಜನ ಮುಗಿಬಿದ್ದು ತಗೊಳದಲ್ಲಿ ಡೌಟೇ ಬೇಡ ಅಂದ್ರೆ ನಾನು ಹೇಳಿರುವಂತದ್ದು ಅಷ್ಟು ಕೂಡ ನಿಮಗೆ ಬೇಸ್ ವೇರಿಯಂಟ್ ಅಲ್ಲಿ ಬರಲ್ಲ ಬಿಕಾಸ್ ವೇರಿಯಂಟ್ ಮೇಲೆ ಡಿಪೆಂಡ್ ಆಗುತ್ತೆ ನಿಮಗೊಂದು ಟಾಪ್ ಎಂಡ್ಗೆ ಆದ್ರೆ ಬೇರೆ ತರ ಇರುತ್ತೆ.
ಮಿಡ್ ವೇರಿಯೆಂಟ್ ಗೆ ಆದ್ರೆ ಬೇರೆ ತರ ಇರುತ್ತೆ ಇನ್ನ ಫೀಚರ್ ಮತ್ತೆ ವ್ಯಾಲ್ಯೂ ಬಗ್ಗೆ ಮಾತಾಡೋಣ ಹಳೆಯ ನೀವಒಂದು ಟಾಟಾ ಪಂಚರ್ ನೋಡಿದ್ರೆ ಒಂದು ಗುಡ್ ಫ್ಯೂಚರ್ ಕೊಟ್ಟಿದ್ದು ಒಂದು ಒಳ್ಳೆ ಪ್ರೈಸ್ ಆಗಿತ್ತು ಬಟ್ ಈಗ ಹೊಸ ಪಂಚಲ್ಲಿ ನಿಮಗೆ ಬೆಟರ್ ಫ್ಯೂಚರ್ ಬೆಟರ್ ಕಂಫರ್ಟ್ ಮತ್ತೆ ಬೆಟರ್ ಟೆಕ್ನಾಲಜಿನು ಕೂಡ ಕೊಟ್ಟಿದ್ದಾರೆ ಹೌದು ಬೆಲೆ ಸ್ವಲ್ಪ ಜಾಸ್ತಿ ಅನಿಸಬಹುದು ಆದ್ರೆ ಡಬಲ್ ಆಗಿರುವಂತ ಫೀಚರ್ಸ್ ಕೊಟ್ರೆ ಯಾಕೆ ಕೊಡಬಾರದು ಇನ್ನ ಈ ಟಾಟಾ ಹೊಸ ಪಂಚ್ನ ಲುಕ್ನಲ್ಲಿ ಒಂದು ಸೂಪರ್ ಆಗಿ ಕಾಣ್ತಿರುವಂತದ್ದು ಪ್ರೀಮಿಯರ್ ಇಂಟೀರಿಯರ್ ನ್ನ ಹಾಕಿದ್ರೆ ಹೊಸ tata ಪಂಚ್ ಫೇಸ್ ಲಿಫ್ಟ್ 2026 ಸೂಪರ್ ಅಂತ ಹೇಳಬಹುದು ಹಾಗಿದ್ರೆ ಒಂದು ಮೇಜರ್ ಪಾಯಿಂಟ್ ಏನು ಅಂದ್ರೆ ಬಡ್ಜೆಟ್ ಆಗಿರಬಹುದು ಇಂಪಾರ್ಟೆನ್ಸ್ ಕೊಟ್ಟೆ ಕೊಡ್ತೀವಲ್ಲ ಇನ್ನ ಪ್ರೂವನ್ ಆಗಿದೆ ಆಲ್ರೆಡಿ ರಿಲಯಬಿಲಿಟಿ ಇಲ್ಲಿ ಟಾಟಾ ಸೂಪರ್ ಅಂತ ಹೇಳಬಹುದು ಹಳೆಯ ಪಂಚ್ ಇಲ್ಲಿಯೂ ಕೂಡ ಲೆಜೆಂಡ್ ಆದ್ರೆ ಒಟ್ಟಾರೆ ಯಾವ ಪಂಚ್ ಆಯ್ಕೆ ಮಾಡ್ತೀರಾ ಅದು ನಿಮ್ಮ ಕೈಯಲ್ಲಿದೆ.
ಟಾಟಾ ಅಂದ್ರೆ ಟ್ರಸ್ಟ್ ಅನ್ನೋದು ಎಲ್ಲರಿಗೂ ಗೊತ್ತಿರುದೆ ಜೊತೆಗೆ ಸ್ಟ್ರಾಂಗ್ ಫೀಲಿಂಗ್ ಕೂಡ ಇದೆ ನಮಗೆ ಟಾಟಾ ಅಂದ್ರೆ ನಿಮಗೆ ಹೇಳಿರುವಂತ ಅಷ್ಟು ಫೀಚರ್ ಗಳು ಟಾಟಾ ಪಂಚ್ ಹಳೆದನ್ನ ನಾನು ಕಂಪ್ಯಾರಿಸನ್ ಮಾಡಿ ಹೊಸದಾಗಿ ಏನೇನು ಬರಬಹುದು ಅನ್ನೋದನ್ನ ಕೊಟ್ಟಿದೀನಿ ಸೋ ಅಂದ್ರೆ ನಿಮಗೆ ಬೇಸ್ ವೇರಿಯಂಟ್ ಅಲ್ಲಿ ಇವೆಲ್ಲ ಬರಲ್ಲ ಬಿಕಾಸ್ ನಿಮಗೆ ನಿಮಗೆ ಹೈ ವೇರಿಯಂಟ್ ಆದ್ರೆ ನಿಮಗೆ ಅಲಾಯ್ ವೀಲ್ ಬರುವಂತದ್ದು ಅದರಲ್ಲಿ ನಾರ್ಮಲ್ ಬರುತ್ತೆ ನಿಮಗೆ ಅಂದ್ರೆ ಬೇಸ್ ವೇರಿಯೆಂಟ್ ಅಲ್ಲಿ ನಿಮಗೆ ನಾರ್ಮಲ್ ಆಗಿ ಒಂದು ಸ್ಟೀಲ್ ವೀಲೇ ಬರುವಂತದ್ದು ಪ್ಲಸ್ ನಿಮಗೆ ನಾರ್ಮಲ್ ವೇರಿಯಂಟ್ ಅಲ್ಲಿ ನೋಡಿದೆ ಅದು ಫ್ರಂಟ್ ಬಂದು ಡಿಸ್ಕ್ ಬರುತ್ತೆ ಬ್ಯಾಕ್ ಬಂದು ಡ್ರಮ್ ಬರುತ್ತೆ. ಇನ್ನು ಒಳಗಡೆ ಸೀಟ್ಸ್ ಎಲ್ಲ ಬಂದು ಪ್ರೀಮಿಯಂ ಆಗಿ ಟ್ರೈ ಮಾಡ್ತಾ ಿದ್ದಾರೆ ಟಾಟಾ ತುಂಬಾ ಚೆನ್ನಾಗಿ ಹೊರಗಡೆ ಬರ್ತಾ ಇದ್ದಾರೆ. ಸೋ ಎಲ್ಲರಿಗೂ ಕೂಡ ಇಷ್ಟ ಆಗ್ಬೇಕು. ಎಲ್ಲರಿಗೂ ಕೂಡ ಕನ್ವಿನಿಯಂಟ್ ಆಗ್ಬೇಕು ತಗೊಳೋದಕ್ಕೆ ಅಂತ. ಯುಶಲಿ ಟಾಟಾ ಅಂದ್ರೆ ಎಲ್ಲರೂ ಕೂಡ ಸೇಫ್ಟಿ ಸೂಪರ್ ಗಳು ಟಾಟಾ ಮತ್ತೆ ಇಂಜಿನ್ ಹೆಂಗಿರುತ್ತೆ ಗೊತ್ತಾ? ಎಷ್ಟೋ ನಾವು Instagram ರೀಲ್ಸ್ ಅಲ್ಲಿ ನೋಡಿರ್ತೀವಿ. ಟಾಟಾ ಮಾತ್ರ ಗುದ್ದಿದ್ರೆ ಏನು ಆಗೋದಿಲ್ಲ ಅಷ್ಟು ಚೆನ್ನಾಗಿ ಸೇಫ್ಟಿ ರೇಟಿಂಗ್ ಚೆನ್ನಾಗಿ ಅವರು ಮೇಂಟೈನ್ ಮಾಡ್ತಾರೆ.


