apple ನವರು ಸೈಲೆಂಟ್ ಆಗಿ ಒಂದು ಹೊಸ ಪ್ರಾಡಕ್ಟ್ ಅನ್ನ ಲಾಂಚ್ ಮಾಡಿದ್ದಾರೆ ಐಫೋನ್ ಪಾಕೆಟ್ ಅಂತ ಇದೇನಪ್ಪಾ ಅಂದ್ರೆ ಐಫೋನ್ ನ ಇಟ್ಕೊಳ್ಳೋದಕ್ಕೆ ಒಂದು ಸಣ್ಣ ಬ್ಯಾಗು ಅದರಲ್ಲಿ ಸೈಡ್ ಬ್ಯಾಗ್ ಆಪ್ಷನ್ ಸಹ ಇದೆ ಮತ್ತೆ ಇನ್ನೊಂದು ಕೈಗೆ ನೇತಾಕೊಳ್ಳುವಂತದ್ದು ಹುಡುಗಿಯರಿಗೆ ಆಯ್ತಾ ಸೋ ಇದರ ಬೆಲೆಯನ್ನ ಕೇಳಿದ್ರೆ ನೀವು ಪಕ್ಕ ಶಾಕ್ ಆಗ್ತೀರಾ ಆಯ್ತಾ ಈ ಐಫೋನ್ ಪಾಕೆಟ್ ನೋಡೋದಕ್ಕೆ ಕಾಲಗೆ ಹಾಕೊಳ್ಳೋ ಸಾಕ್ಸ್ ರೀತಿ ಇದೆ ಅದೇ ಮೆಟೀರಿಯಲ್ ಅಲ್ಲಿ ಮಾಡಿರೋ ರೀತಿ ಇದೆ ಆಯ್ತಾ ಇದರಲ್ಲಿ ಆಗ್ಲೇ ಹೇಳಿದಂಗೆ ಎರಡು ವರ್ಷನ್ ಒಂದು ಶಾರ್ಟ್ ಸ್ಟ್ರಾಪ್ ಅಂತ ಸೋ ಇದಕ್ಕೆ 150 ಡಾಲರ್ ಅಂದ್ರೆ ಅಪ್ರಾಕ್ಸಿಮೇಟ್ಲಿ 13000 ರೂಪಾಯ ಆಗುತ್ತೆ ಐಫೋನ್ ಇಟ್ಕೊಳ್ಳೋ ಬ್ಯಾಗ್ಗೆ 13000 ರೂಪಯ ಇನ್ನೊಂದು ವೇರಿಯಂಟ್ ಲಾಂಗ್ ಕ್ರಾಸ್ ಬಾಡಿ ಬ್ಯಾಗ್ ಆಯ್ತಾ ಸೋ ಸಣ್ಣ ಪಾಕೆಟ್ ಸೈಡ್ ಅಲ್ಲಿ ಕ್ರಾಸ್ ಬಾಡಿ ಹಿಂಗೆ ಹಾಕೊಂಡು ಇಲ್ಲಿ ಸೈಡ್ ಅಲ್ಲಿ ಇಟ್ಕೊಳ್ಳೋದು ಸೋ ಇದಕ್ಕೆ 20,000 ರೂಪಾಯ ಆಗುತ್ತೆ 229 ಡಾಲರ್ ಯಪ್ಪ ದೇವರೇ ನಂಗೆ ಅನಿಸದಂಗೆ ಲಿಟ್ರಲಿ ಸ್ಟಾಕ್ಗೆ ಬಂದು ಕೆಲವೇ ಕೆಲವು ನಿಮಿಷಗಳಲ್ಲಿ ಔಟ್ ಆಫ್ ಸ್ಟಾಕ್ ಆಗಬಹುದು ಏನಕೆಂದ್ರೆ ಇದು ಲಿಮಿಟೆಡ್ ಎಡಿಷನ್ ಅಂತೆ ಕೆಲವೇ ಕೆಲವು ದೇಶಗಳಲ್ಲಿ ಇದು ಬರ್ತಾ ಇದೆ ನಮ್ಮ ದೇಶದಲ್ಲಿ ಬರೋದೇ ಡೌಟ್ ನಂಗೆ ಅನಿಸಿದಂಗೆ ಸೋ ನೋಡ್ರಪ್ಪ ತಗಳೋರು ಯಾರಾದ್ರೂ ಇದ್ರೆ ಬೇರೆ ದೇಶದಲ್ಲಿ ಅಮೆರಿಕಾ ಯುಕೆ ಅಂತ ದೇಶದಲ್ಲಿ ಇದ್ರೆ ನಿಮ್ಮ ಫ್ರೆಂಡ್ಸ್ ಗೆ ಹೇಳ್ಬಿಟ್ಟು ಪರ್ಚೇಸ್ ಮಾಡ್ಕೊಳ್ಳಿ ದುಡ್ಡು ಜಾಸ್ತಿ ಆಗಿದ್ರೆ.
ಮೈಕ್ರೋಸಾಫ್ಟ್ ಅವರು ನಮ್ಮ ದೇಶದಲ್ಲಿ ಕ್ಲೌಡ್ ಗೇಮಿಂಗ್ ಅನ್ನ ಲಾಂಚ್ ಮಾಡಿದ್ದಾರೆ ಎಕ್ಸ್ಪಾಕ್ಸ್ ಕ್ಲೌಡ್ ಗೇಮಿಂಗ್ ಸೋ ನೀವು ಇನ್ಮೇಲೆ ನಿಮ್ಮ ಸ್ಮಾರ್ಟ್ ಫೋನ್ ಅಲ್ಲೇ ಟ್ರಿಪಲ್ ಎ ಗೇಮ್ ರೀತಿ ದೊಡ್ಡ ದೊಡ್ಡ ಗೇಮ್ಗಳನ್ನ ಜಾಯ್ಸ್ಟಿಕ್ ಕನೆಕ್ಟ್ ಮಾಡ್ಕೊಂಡು ನಿಮ್ಮ ಫೋನ್ಲ್ಲಿ ಆಡಬಹುದು ನಿಮ್ಮ ಲ್ಯಾಪ್ಟಾಪ್ ಇದೆಯಾ ಅಥವಾ ಟಿವಿ ಇದಿಯಾ ಎಲ್ಲಾದಕ್ಕೂ ಕೂಡ ನೀವು ಆರಾಮಾಗಿ ಜಸ್ಟ್ ಜಾಯ್ಸ್ಟಿಕ್ ಅನ್ನ ಕನೆಕ್ಟ್ ಮಾಡ್ಕೊಂಡು ಆಡಬಹುದು ಹೆವಿ ಪವರ್ಫುಲ್ ಆಗಿರುವಂತ ಕನ್ಸೋಲ್ ಹೆವಿ ಪವರ್ಫುಲ್ ಆಗಿರುವಂತ ಗೇಮಿಂಗ್ ಪಿಸಿ ಅವಶ್ಯಕತೆನೇ ಇರೋದಿಲ್ಲ ಒಂದು ಒಳ್ಳೆ ಇಂಟರ್ನೆಟ್ ಬೇಕಾಗುತ್ತೆ ಜಾಸ್ತಿ ಸ್ಪೀಡ್ ಇರುವಂತ ಇಂಟರ್ನೆಟ್ ಅಷ್ಟಇದ್ರೆ ಸಾಕು ಮತ್ತೆ ಸಬ್ಸ್ಕ್ರಿಪ್ಷನ್ ಕೂಡ ಇದೆ ಫ್ರೀಯಾಗಿ ಕೊಟ್ಟಬಿಡಲ್ಲ ಅವರು ನಿಮಗೆ ಸೋ ಸಬ್ಸ್ಕ್ರಿಪ್ಷನ್ ತಿಂಗಳಿಗೆ 499 ಆರಾಮಾಗಿ ಪರ್ಚೇಸ್ ಮಾಡಬಹುದು ಹೆವಿ ಗೇಮರ್ ಆಗಿದ್ರೆ ಆಯ್ತಾ ಕಂಪ್ಲೀಟ್ ಯೂಸ್ ಮಾಡ್ಕೊತೀರಾ ಅಂದ್ರೆ ಯಾವಾಗ್ಲೂ ಗೇಮ್ ಮಾಡ್ತೀರಾ ಅಂದ್ರೆ 499 ರೂಪಾಯ ಕಣ್ಣು ಮುಚ್ಚಿಕೊಂಡು ಕೊಡಬಹುದು ನನಗೆ ಅನಿಸದಂಗೆ ಮೋಸ್ಟ್ಲಿ ಫ್ಯೂಚರ್ ಅಲ್ಲಿ ಅದನ್ನ ಜಾಸ್ತಿ ಮಾಡಬಹುದೇನೋ ಗೊತ್ತಿಲ್ಲ ಯಾವಯಾವ ಗೇಮ್ ಕಲೆಕ್ಷನ್ ಇದೆ ಅಂತ ನನಗೆ ಅನಿಸದಂಗೆ ಅವರದು ಏನು ಗೇಮ್ ಪಾಸ್ ಇದೆ ಅದ್ರಲ್ಲಿ ಇರುವಂತ ಆಲ್ಮೋಸ್ಟ್ ಎಲ್ಲಾ ಗೇಮ್ ಅದರೊಳಗೆ ಇಟ್ಟಿರ್ತಾರೆ ಅಂತ ಕಾಣುತ್ತೆ ಅದರೊಳಗೆ ಇರುತ್ತೆ ಅಂತ ಕಾಣುತ್ತೆ ಈ ಸಬ್ಸ್ಕ್ರಿಪ್ಷನ್ ನಲ್ಲಿ ಅದು ಬಿಟ್ಟು ಬೇರೆ ಗೇಮ್ ಗಳು ಬೇಕು ಅಂದ್ರೆ ಮೋಸ್ಟ್ಲಿ ದುಡ್ಡು ಕೊಟ್ಟು ಪರ್ಚೇಸ್ ಮಾಡೋ ಆಪ್ಷನ್ ಸಹ ಇನ್ ಆಪ್ ಪರ್ಚೇಸ್ ರೀತಿ ಇರುತ್ತೆ ಅಂತ ಅನ್ಸುತ್ತೆ ನೋಡಬೇಕು.
ಏಟೆಲ್ ಅವರು ಸೈಲೆಂಟ್ ಆಗಿ 189 ರೂಪಾಯಂದು ವಾಯ್ಸ್ ಓನ್ಲಿ ಪ್ಲಾನ್ ಏನಿತ್ತು ಅದನ್ನ ಡಿಸ್ಕಂಟಿನ್ಯೂ ಮಾಡ್ಬಿಟ್ಟಿದ್ದಾರೆ ಸೋ ನೀವು ವಾಯ್ಸ್ ಓನ್ಲಿ ಪ್ಲಾನ್ ತಗೋಬೇಕು ಅಂದ್ರೆ ನೆಕ್ಸ್ಟ್ 199 ರೂಪಯ 10 ರೂಪಾಯನ್ನ ಜಾಸ್ತಿ ಮಾಡಿದ್ದಾರೆ ಸೋ ಹಿಂಗೆ ಇನ್ನೊಂದು ಸ್ವಲ್ಪ ದಿನ ಬಿಟ್ಟು ಇನ್ನೊಂದು ರೂಪ ಮಾಡ್ತಾರೆ ಆಮೇಲೆ ರೂಪಾ ಮಾಡ್ತಾರೆ ಜಾಸ್ತಿ ಮಾಡ್ಕೊಂಡು ಹೋಗ್ತಾ ಇರ್ತಾರೆ ಏನು ಮಾಡೋದಕ್ಕೆ ಆಗಲ್ಲ ನಮ್ಮ ಸಿಮ್ ಆಕ್ಟಿವೇಟ್ ಆಗಿರಬೇಕು ಅಂದ್ರೆ ಅವರು ರಿಚಾರ್ಜ್ ಮಾಡಿಸ್ಕೊಳ್ಳಲೇಬೇಕು. ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಒಂದು ನ್ಯೂಸ್ ಓಡಾಡ್ತಾ ಇದೆ ಸೋ ಯಾವುದೋ ಮೀಟ್ಯಾರ್ ಎರಡು ಬಿಲಿಯನ್ ಹಳೆಯ ಮೀಟ್ಯಾರ್ ಅಂದ್ರೆ ಹುಲ್ಕೆಗಳು ಏನು ಆಕಾಶದಿಂದ ನಮ್ಮ ಭೂಮಿಗೆ ಬೀಳುವಂತ ಉಳಿಕೆ ಇರುತ್ತಲ್ವಾ ಹುಲ್ಕೆ ಅದರಲ್ಲಿ ಎರಡು ಬಿಲಿಯನ್ ವರ್ಷದ ಯಾವುದೋ ಒಂದು ಹುಲ್ಕೆಯಲ್ಲಿ ಮನುಷ್ಯನ ಡಿಎನ್ಎ ಸಿಕ್ಕಿದೆ ಅಂತ ಒಂದು ನ್ಯೂಸ್ ಓಡಾಡ್ತಾ ಇದೆ. ಇದರ ಬಗ್ಗೆ ಯಾವುದೇ ಕನ್ಫರ್ಮ್ಡ್ ಮಾಹಿತಿ ಇಲ್ಲ. ತುಂಬಾ ವೆಬ್ಸೈಟ್ ಗಳು ಇದರ ಬಗ್ಗೆ ರಿಪೋರ್ಟ್ ಅನ್ನ ಮಾಡಿದ್ದಾರೆ. ಬಟ್ ಎಲ್ಲೂ ಕೂಡ ಇದರ ಬಗ್ಗೆ ಇದು ನಿಜ ಅನ್ನೋದಕ್ಕೆಲ್ಲೂ ಕೂಡ ಒಂದು ಸಾಲಿಡ್ ಎವಿಡೆನ್ಸ್ ಸಿಗ್ತಾ ಇಲ್ಲ ಆಯ್ತು. ನಾನು ಮಲ್ಟಿಪಲ್ ವೆಬ್ಸೈಟ್ ಗಳನ್ನ ನೋಡಿದೆ ಶಾಕ್ ಅನಿಸ್ತು. ಏನು ಗುರು ಎರಡು ಬಿಲಿಯನ್ ವರ್ಷಗಳ ಮುಂಚೆ ಮನುಷ್ಯ ಇದ್ನೋ ಇಲ್ವೋ ಗೊತ್ತಿಲ್ಲ ಬಟ್ ಅವನ ಡಿಎನ್ಎ ಹೊರಗಡೆಯಿಂದ ಭೂಮಿಯಿಂದ ಹೊರಗೆ ಹೊರಗಿನಿಂದ ಬಂದಿರುವಂತ ಒಂದು ಮೆಟೀರಿಯಲ್ ಅಲ್ಲಿ ಮನುಷ್ಯನ ಡಿಎನ್ಎ ಹೆಂಗೆ ಸಿಗಕ್ಕೆ ಸಾಧ್ಯ ಅಂತ ಅನ್ನಿಸ್ತು ಬಟ್ ಯಾವ ಇದರಲ್ಲೂ ಕೂಡ ಸಾಲಿಡ್ ಎವಿಡೆನ್ಸ್ ಸಿಗತಿಲ್ಲ ನಿಜ ಅಂತ ಹೇಳೋದಕ್ಕೆ.
ಒಬ್ಬ ವ್ಯಕ್ತಿ ಬರಿ 2000 ರೂಪಾಯಲ್ಲಿ ಅವನೇ ಒಂದು ಏರ್ ಪ್ಯೂರಿಫೈಯರ್ ಅನ್ನ ಬಿಲ್ಡ್ ಮಾಡಿದಾನೆ ಆಯ್ತಾ ಸೋ ನೀವು ಏರ್ ಪ್ಯೂರಿಫೈಯರ್ ಅನ್ನ ಹೊರಗಡೆಯಿಂದ ಪರ್ಚೇಸ್ ಮಾಡ್ತೀರಾ ಅಂದ್ರೆ ಮಿನಿಮಮ್ ಒಂದು ಐಸಾವ ರೂಪಾಯ ಬೇಕೇಬೇಕು ಎಂಟ್ರಿ ಅಂದ್ರೆಐ 6000 ರೂಪಾಯ ಬಟ್ ಇವನು ಬರಿ 2000 ರೂಪಾಯಿಗೆ ಸೊಳ್ಳೆಲಿಂದ ಬಂತು ಗುರು ಹಾಗಿಂದ ಹಿಂಸೆ ಕೊಡ್ತಾ ಇದೆ ಬರಿ 2000 ರೂಪಾಯಿಗೆ ಏರ್ ಪ್ಯೂರಿಫೈಯರ್ ಅನ್ನ ಬಿಲ್ಡ್ ಮಾಡಿದ್ದಾನೆ ಅದರ ಮೇಲ್ಗಡೆ ಫಿಲಿಪ್ಸ್ ಅಂತ ಬೇರೆ ಬರೆದುಬಿಟ್ಟಿದ್ದಾನೆ ಸೋ ಇಂಟರೆಸ್ಟ್ ಇದನ್ನ ರೆಡ್ ಅಲ್ಲಿ ಅವನು ಶೇರ್ ಮಾಡ್ಕೊಂಡಿದ್ದಾನೆ ಆಯ್ತಾ ಸೋ ಎಷ್ಟೆಷ್ಟು ರೂಪಾಯಿ ಖರ್ಚಾಗಿದೆ ಎಲ್ಲದಕ್ಕೂ ಕೂಡ ಅವನು ಅದರಲ್ಲಿ ಮಾಹಿತಿಯನ್ನ ಕೊಟ್ಟಿದ್ದಾನೆ ಐಟಮ್ ಏನೇನು ಯೂಸ್ ಆಗಿದೆ 750 ರೂ ಎಕ್ಸಾಸ್ಟ್ ಫ್ಯಾನ್ ಅಂತೆ ಆಮೇಲೆ 1000 ರೂಪಾಯಿಂದು ಹೆಪಾ ಫಿಲ್ಟರ್ amazಮon ಪರ್ಚೇಸ್ ಮಾಡಿದ್ದಾನೆ. ಆ ಸ್ವಿಚ್ ರೆಗ್ಯುಲೇಟರ್ ಪ್ಲಸ್ ವಯರ್ 65ರೂ ಕಾರ್ಡ್ಬೋರ್ಡ್, ಗ್ಲೌ ಗಮ್ ಹತ್ತತ್ರ 150 ರೂ. ಈ ರೀತಿ ಅವನೇ ಕಂಪ್ಲೀಟ್ ಆಗಿ ಬಿಲ್ಡ್ ಮಾಡಿದ್ದಾನೆ ಇಂಟರೆಸ್ಟಿಂಗ್. ನೋಡಿ ಆ ಪೋಸ್ಟರ್ ಬೇಕಾದ್ರೆ ನಾನು ಹಾಕ್ತೀನಿ. ನೀವೇ ಹುಡುಕಿದ್ರು ಸಿಕ್ಬಿಡುತ್ತೆ. ಸೋ ಸುಮ್ಮನೆ ಐ 6000 ರೂಪಾ ಕೊಟ್ಟು ಪರ್ಚೇಸ್ ಮಾಡದ ಈತರ ಒಂದು 2000 ರೂಪಾಯಲ್ಲಿ ನಾವೇ ಏರ್ ಪ್ಯೂರಿಫೈಯರ್ ಅನ್ನ ಬಿಲ್ಡ್ ಮಾಡ್ಕೊಬಹುದು ವೆರಿ ಇಂಟರೆಸ್ಟಿಂಗ್ ಟಾಪಿಕ್. ik ನವರು ಇನ್ನು ಕೆಲವೇ ಕೆಲವು ದಿನಗಳಲ್ಲಿ ik 15 ಸ್ಮಾರ್ಟ್ ಫೋನ್ ನ ಲಾಂಚ್ ಮಾಡ್ತಾ ಇದ್ದಾರೆ. ಆಲ್ರೆಡಿ ಫೋನ್ ನಮಗೆ ಬಂದಿದೆ. ಸೋ ಅನ್ಬಾಕ್ಸಿಂಗ್ ಬರುತ್ತೆ ವೇಟ್ ಮಾಡಿ. ಇಲ್ಲಿಯವರೆಗೆ ನಮಗೆ ಬಂದಿರೋ ಮಾಹಿತಿ ಪ್ರಕಾರ ಈ ಫೋನ್ನಲ್ಲಿ ಲೇಟೆಸ್ಟ್ ಕ್ಾಲ್ಕಮ ಸ್ನಾಪ್ಡ್ರಾಗನ್ 8 L8ಜನ್ 5 ಪ್ರೊಸೆಸರ್ ಇರುತ್ತೆ. ಈ ವರ್ಷ ಮೋಸ್ಟ್ಲಿ ಈ ಫೋನ್ನ ಬೆಲೆ ಜಾಸ್ತಿ ಆಗಬಹುದು ಏನಕೆಂದ್ರೆ ಚಿಪ್ ಮ್ಯಾನುಫ್ಯಾಕ್ಚರಿಂಗ್ ಕಾಸ್ಟ್ ಕೂಡ ಜಾಸ್ತಿ ಆಗಿದೆಯಂತೆ ಸೋ ಕಳೆದ ವರ್ಷ 55000 ರೂಪಗೆ ಈ ಫೋನ್ ಸ್ಟಾರ್ಟ್ ಆಗಿತ್ತು ಈ ವರ್ಷ ಮೋಸ್ಟ್ಲಿ 60,000 ರೂಪಾಯಿಂದ ಶುರು ಆಗಬಹುದು ಇದರ ಜೊತೆಗೆ ಕೆಲವೊಂದು ಲೀಕ್ಸ್ಗಳ ಪ್ರಕಾರ ರಿಪೋರ್ಟ್ನ ಪ್ರಕಾರ ಸೋ ಈ ಐಕ 15 ಗೆ ಐದು ವರ್ಷಗಳ ಓಎಸ್ ಅಪ್ಡೇಟ್ ಮತ್ತು ಏಳು ವರ್ಷಗಳ ಸೆಕ್ಯೂರಿಟಿ ಪ್ಯಾಚ್ ನ್ನ ಕೊಡ್ತಾರಂತೆ ಕ್ರೇಜಿ ವಿಷಯ ಐಕ ಅವರು ಫೈನಲಿ ಓಎಸ್ ಅಪ್ಡೇಟ್ಗೆ ಬಂದ್ರು ಇನ್ನು ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Apple ನವರು ಮುಂದಿನ ವರ್ಷ ಬರುವಂತ ಐಫೋನ್ 18 Pro ಮ್ಯಾಕ್ಸ್ ಅಲ್ಲಿ ಅಂಡರ್ ಡಿಸ್ಪ್ಲೇ ಸೆಲ್ಫಿ ಕ್ಯಾಮೆರಾ ಮತ್ತು ಅವರದು ಫೇಸ್ ಐಡಿದು ಸೆನ್ಸಾರ್ ಇರುತ್ತಲ್ವಾ ಸೋ ಅದನ್ನ ಒಳಗಡೆ ಹಾಕ್ತಾರಂತೆ ಡಿಸ್ಪ್ಲೇ ಒಳಗಡೆ ಸೋ ಕಂಪ್ಲೀಟ್ಲಿ ನಮಗೆ ಯಾವುದೇ ಪಂಚುವಲ್ ಇಲ್ಲದ ಬೆಸಲ್ ಇಲ್ಲದ ಒಂದು ಫೋನ್ ಮುಂದಿನ ವರ್ಷ ನೋಡೋದಕ್ಕೆ ಸಿಗಬಹುದೇನು .
ಯಾವುದೇ ಕನ್ಫರ್ಮ್ ಇಲ್ಲ ಈ ರೀತಿ ಒಟ್ಟನಲ್ಲಿ ನ್ಯೂಸ್ ಬರ್ತಾ ಇದೆ ಇಂಟರೆಸ್ಟಿಂಗ್ ನೋಡೋಣ ಅಂಡರ್ ಡಿಸ್ಪ್ಲೇ ಕ್ಯಾಮೆರಾ ಇದರ ಜೊತೆಗೆ ಮುಂದಿನ ವರ್ಷ ಐಫೋನ್ 18ಎರ್ ಏನ್ ಲಾಂಚ್ ಮಾಡ್ತಾರೆ ಸೋ ಅದರಲ್ಲಿ ಡ್ಯುಯಲ್ ಕ್ಯಾಮೆರಾ ಇಡ್ತಾರೆ ಅಂತ ಈ ಸಲ ಬರಿ ಸಿಂಗಲ್ ಕ್ಯಾಮೆರಾ ಸೋ ಡ್ಯುಯಲ್ 48ಎಪ ಕ್ಯಾಮೆರಾನ ಕೊಡ್ತಾರೆ ಅಂತ ಹೇಳಲಾಗ್ತಾ ಇದೆ ಸೋ ಇದೊಂದು ಸ್ವಲ್ಪ ಡಿಲೇ ಮಾಡಬಹುದು ನಂಗೆ ಅನ್ನಿಸದಂಗೆ 2026 ಅಥವಾ 26 27ರಲ್ಲಿ ಲಾಂಚ್ ಮಾಡಿದ್ರು ಮಾಡಬಹುದು ಏನು ಒಟ್ಟಿಗೆ ಹೆಚ್ಚಿನ ಮಾಹಿತಿ ಗೊತ್ತಾಗಬೇಕು ಸೇಲ್ಸ್ ಆಗ್ತಿಲ್ಲ ಐಫೋನ್ ಏರ್ ಸೋ ಅದರಿಂದ ಮೋಸ್ಟ್ಲಿ ಇದನ್ನ ಐಫೋನ್ ಏರ್ಜೆಂಟ ಅಂತನೋ ಅಥವಾ ಸೆಕೆಂಡ್ ಜನರೇಷನ್ ಅಂತ ಲಾಂಚ್ ಮಾಡ್ತಾರೋ ಏನೋ ಐಡಿಯಾ ಇಲ್ಲ ಕ್ಯಾನ್ಸಲ್ ಮಾಡಿದ್ರು ಮಾಡಬಹುದು ಒಟ್ಟಿಗೆ ಮಾಹಿತಿ ಪ್ರಕಾರ ಬಂದ್ರೆ ಎರಡು ಕ್ಯಾಮೆರಾ ಜೊತೆಗೆ ಬರುತ್ತೆ ಅಂತ ಹೇಳ್ತಾವರೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Samsung ಅವರು ಮುಂದಿನ ವರ್ಷ ಅವರದು ಏನುಗಲ S5 ಎಡ್ಜ್ ಏನ್ ಲಾಂಚ್ ಮಾಡಿದ್ರು ಸೋ ತಿನ್ ಆಗಿರುವಂತ ಫೋನ್ ಮುಂದಿನ ವರ್ಷ ಲಾಂಚ್ ಮಾಡಲ್ವ ಅಂತ ಬ್ಯಾಕ್ ಟು ಪೆವಿಲಿಯನ್ ಅಂತ ಸೋಪ್ ಪ್ಲಸ್ ವೇರಿಯಂಟ್ನ ಲಾಂಚ್ ಮಾಡ್ತಾರೆ ನೆಕ್ಸ್ಟ್ ಸೋಗಲಕ್ಸಿ ಬರಬಹುದೇನೋ ನೋಡೋಣ ಸೋ ಎಡ್ಜ್ ಒಟ್ಟಿಗೆ ಕ್ಯಾನ್ಸಲ್ ಆಗೋ ಸಾಧ್ಯತೆ ಇದೆ ಮೋಸ್ಟ್ಲಿ ಪ್ಲಸ್ ನ್ನೇ ಸ್ವಲ್ಪ ತಿನ್ ಆಗಿ ಇಟ್ಬಿಟ್ಟು ಏನ ಮಾಡ್ತಾರೆ.
ಈ ಫೋನ್ ಆರೆಂಜ್ ಕಲರ್ ಅಲ್ಲಿ ಬರ್ತಾ ಇದೆ ಒಟ್ಟಿಗೆ ಪ್ಲಸ್ ವೇರಿಯಂಟ್ ಒಂದು ಫೋಟೋ ತೋರಿಸ್ತಾ ಇದೀನಿ ಲೀಕ್ ಆಗಿರುವಂತದ್ದು ರೆಂಡರ್ಸ್ ಸೋ ಆರೆಂಜ್ ಕಲರ್ ಸೇಮ್ ಐಫೋನ್ 17 pro ಮ್ಯಾಕ್ಸ್ ರೀತಿ ಕಾಣೋದಕ್ಕೆ ಕಾಣುತ್ತೆ ಸೇಮ್ ಅದೇ ತರ ಇದೆ ಕಲರ್ ಅಲ್ವಾ ಅದರಿಂದ ಇನ್ನು ಮುಂದಿನ ಮತ್ತು ಕೊನೆಯ ಟೆಕ್ ನ್ಯೂಸ್ ಬಂದ್ಬಿಟ್ಟು ನಥಿಂಗ್ ಅವರು ನಮ್ಮ ದೇಶದಲ್ಲಿ ನಥಿಂಗ್ ಫೋನ್ 3A ಲೈಟ್ ಅನ್ನ ಲಾಂಚ್ ಮಾಡ್ತಾರಂತೆ ಇದರ ಬಗ್ಗೆ ನೆನ್ನೆ twitter ನಲ್ಲಿ ಆಫಿಷಿಯಲ್ ಆಗಿ ನಥಿಂಗ್ ಅವರು ಕನ್ಫರ್ಮ್ ಮಾಡಿದ್ದಾರೆ ಕಮಿಂಗ್ ಸೂನ್ ಅಂತ ನನಗೆ ಗೊತ್ತಿಲ್ಲ ಈ ಫೋನ್ನ ಎಷ್ಟಕ್ಕೆ ಲಾಂಚ್ ಮಾಡ್ತಾರೆ ಅಂತ ಸೋ ನನಗೆ ಅನಿಸದಂಗೆ ಈ ಫೋನ್ ಒಂದು 15000 ರೂಪಾಯಿಗೆ ಲಾಂಚ್ ಆದ್ರೆ ಅಷ್ಟು ಕಡಿಮೆಗೆ ಲಾಂಚ್ ಆಗೋ ಡೌಟ್ ನ ಒಂದು 20ಕ್ಕೆ ಲಾಂಚ್ ಮಾಡ್ತಾರೆ ಅಂತ ಕಾಣುತ್ತೆ ಬಟ್ ಏನು ಗೊತ್ತೆ ಇವರ ಪ್ರಾಬ್ಲಮ್ ಸ್ಟಾರ್ಟಿಂಗ್ ಜಾಸ್ತಿ ಲಾಂಚ್ ಮಾಡಿಬಿಡ್ತಾರೆ ಆಮೇಲೆ ಸ್ವಲ್ಪ ದಿನ ಆದ್ಮೇಲೆ ಅರ್ಧಕ್ಕೆ ಅರ್ಧ ಪ್ರೈಸ್ ಡೌನ್ ಆಗಿರುತ್ತೆ ಆಮೇಲೆ ಆಕ್ಚುಲಿ ಆ ಟೈಮ್ ಅಲ್ಲಿ ತಗೊಂಡಿದ್ದವರಿಗೆ ಬೇಜಾರು ಯಾರ ತನ ತಗೋತಾರೆ ಹಿಂಗೆ ಆಗ್ಬಿಟ್ರೆ ಅಲ್ಲ ಗುರು ತಗೊಂಡೆ ತಗೊಂಡು ಮೂರು ನಾಲ್ಕು ದಿನಕ್ಕೆ ಪ್ರೈಸ್ ಅರ್ಧಕ್ಕೆ ಅರ್ಧ ಡೌನ್ ಆಯ್ತು ಅಂತ ಅನ್ಸಬಿಡುತ್ತಲ್ವಾ ಯಾರು ತಾಳಕ್ಕೆ ಹೋಗಲ್ಲ ಆಗಬ ಕಡಿಮೆ ಆಗ್ಲಿ ಆಗಲೇ ತಗೋತೀನಿ ಕಡಿಮೆ ಆಗ್ಲಿ ಆಗ್ಲೇ ತಗೋತೀನಿ ಅಂತಾರೆ ಸೇಲ್ಸ್ ಆಗಲ್ಲ ಸೋ ಹಂಗಆಗುತ್ತೆ ಸೋ ಐ ಹೋಪ್ ಅವರ ಸ್ಟಾರ್ಟಿಂಗ್ ಸ್ವಲ್ಪ ಕಡಿಮೆ ದುಡ್ಡಿಗೆ ಲಾಂಚ್ ಮಾಡಿದ್ರು ಒಳ್ಳೆದು ನೋಡೋಣ ಎಷ್ಟಕ್ಕೆ ಆಕ್ಚುಲಿ ಲಾಂಚ್ ಆಗುತ್ತೆ 15000 ರೂಪಾಗೆ ಲಾಂಚ್ ಆಗಬೇಕು ಗುರು ನೋಡಿ ಕಾಂಪಿಟಿಟಿವ್ ಪ್ರೈಸ್ ಅಂದ್ರೆ 15000 ಅವರ ಬಟ್ ಅಷ್ಟೆ ಮಾಡ ಡೌಟ್ ಇದನ್ನ ಮಿನಿಮಮ್ 20,000 ನನಗೆ ಅನಿಸದಂಗೆ ನೋಡೋಣ ಏನೇನು ಸ್ಪೆಸಿಫಿಕೇಶನ್ ಇರುತ್ತೆ ಅಂತ ಒಟ್ಟಿಗೆ ಇಲ್ಲಿವರೆಗೆ ಬಂದಿರೋ ಮಾಹಿತಿ ಪ್ರಕಾರ ಇದರಲ್ಲಿ ಡೈಮಂಡ್ ಸಿಟಿ 7300 ಅಂತ ಹೇಳ್ತಾ ಇದ್ದಾರೆ 300 ಪ್ರೋ ವಿತ್ 120ಹ ರಿಫ್ರೆಶ್ ರೇಟ್ ಅಂತೆ ಒಳ್ಳೆ ಡಿಸ್ಪ್ಲೇ ಅಂತೆ 3000 ನಿಟ್ಸ್ ಇಂದ ಪೀಕ್ ಬ್ರೈಟ್ನೆಸ್ ಇದೆ ಎಲ್ಲ ಕೊಟ್ರೆ ಅವರು ಕಡಿಮೆಯಾಗಿ ಲಾಂಚ್ ಮಾಡ್ತಾರಾ ಮಾಡ ನೋಡೋಣ.


