ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರಾಲ್ ಮಾಡ್ತಿರಬೇಕಾದ್ರೆ ನಾನೊಂದು ಗೇಮಿಂಗ್ ಕನ್ಸೋಲ್ನ ನೋಡ್ತೀನಿ ಅದು Flipkart Amazon ಅಲ್ಲಿ ಅವೈಲಬಲ್ ಇದೆಯಾ ಅಂತ ಸರ್ಚ್ ಮಾಡಿದಾಗಎವರಯಿಂದ 3000 ರೂಪಾಯಿಗೆ ಅವೈಲಬಲ್ ಇರುತ್ತೆ ಅದನ್ನ ಆರ್ಡರ್ ಮಾಡ್ತೀನಿ ಡೆಲಿವರ್ ಆದ ತಕ್ಷಣ ನನಗೆ ಗೊತ್ತಾಯ್ತು ಇದು ಚೈನೀಸ್ ಇಂಪೋರ್ಟೆಡ್ ಪ್ರಾಡಕ್ಟ್ ಅಂತ ಚೈನಾದಲ್ಲಿ ಇದೆಲ್ಲ ಏನು 1000 ರೂಪಾಯಿಗೆ ಅವೈಲಬಲ್ ಇರುತ್ತೆ ಅದನ್ನ ಇಲ್ಲಿ ತರಿಸಿಬಿಟ್ಟು ಸ್ವಲ್ಪ ಪ್ರಾಫಿಟ್ ಮಾಡಿ ನಮ್ಮ ದೇಶದಲ್ಲಿ ಕೆಲವು ಜನ Amazon Flipkart ನಲ್ಲಿ ಸೇಲ್ ಮಾಡ್ತಾ ಇರ್ತಾರೆ ಸೋ ಇದರ ಮೇಲ್ಗಡೆ ಮೇಡ್ ಇನ್ ಚೈನಾ ಅಂತ ಕೂಡ ಬರೆದಿದೆ ಸೋ ಈ ಬಾಕ್ಸ್ ಮೇಲೆ ಮಾಡೆಲ್ ಹೆಸರು R36 ಅಂತ ಇದೆ ಮತ್ತು ರೆಸಲ್ಯೂಷನ್ ಕೂಡ ಹಾಕಿದ್ದಾರೆ 480p ಡಿಸ್ಪ್ಲೇ ರೆಸಲ್ಯೂಷನ್ ನಾಟ್ ಬ್ಯಾಡ್ ಅಂತೀನಿ ಮತ್ತೆ ಇದರಿಂದ ಇದರ ಕೆಲವೊಂದು ಸ್ಪೆಸಿಫಿಕೇಶನ್ಸ್ ಕೂಡ ಹಾಕಿದ್ದಾರೆ ಸೋ 1 GBಡಿಆರ್ 3 ram ಅಂತೆ 3ವರೆ ಇಂಚಿನ ಡಿಸ್ಪ್ಲೇ ಅಂತೆ ಯಾವುದೆಲ್ಲ ಗೇಮ್ಸ್ ಗಳು ಇದಕ್ಕೆ ಸಪೋರ್ಟ್ ಆಗುತ್ತೆ ಅದನ್ನು ಕೂಡ ಹಿಂದೆ ಹಾಕಿದ್ದಾರೆ ಪ್ರತಿಯೊಂದಕ್ಕೂ ಬರ್ತೀನಿ ನಾನ ಇವತ್ತು ಇದನ್ನ ಅನ್ಬಾಕ್ಸ್ ಮಾಡಿ ನನ್ನ ಎಕ್ಸ್ಪೀರಿಯನ್ಸ್ ಮಾತ್ರ ಶೇರ್ ಮಾಡ್ತೀನಿ ಪರ್ಚೇಸ್ ಮಾಡಬಹುದು 2 ವರ್ಷಾವ ಕೊಟ್ಟು ತಗೊಳುವಂತದ್ದು .
64 GB ದು ಎಸ್ಡಿ ಕಾರ್ಡ್ ಇದರೊಳಗಡೆ ಇರಬಹುದು ಆಯ್ತಾ ಸೋ ಈ ಒಂದು ಬಾಕ್ಸ್ ನ್ನ ಓಪನ್ ಮಾಡಿದ ತಕ್ಷಣ ನಮಗೆ ಡೈರೆಕ್ಟಆಗಿ ಈ ಒಂದು ಕನ್ಸೋಲ್ ನೋಡಕೆ ಸಿಗತಾ ಇದೆ ಸಕದಾಗಿದೆ ಗುರು ನಾಟ್ ಬ್ಯಾಡ್ ಇದನ್ನ ಬಿಟ್ರೆ ಇದರ ಕೆಳಗಡೆ ನಮಗೆ ಒಂದು ಯೂಸರ್ ಮ್ಯಾನ್ಯುವಲ್ ಇದೆ ಆಮೇಲೆ ಸ್ಕ್ರೀನ್ ಗಾರ್ಡ್ ಅನ್ನ ಕೊಟ್ಟಿದ್ದಾರೆ ಸೂಪರ್ ಮತ್ತು ಯುಸ್ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಸಿಗತಾ ಇದೆ ಇದನ್ನ ಬಿಟ್ರೆ ಬೇರೆ ಏನು ಸಹ ನಮಗೆ ಈ ಒಂದು ಬಾಕ್ಸ್ ಒಳಗೆ ಸಿಗತಾ ಇಲ್ಲ ಇನ್ನು ಡೈರೆಕ್ಟಆಗಿ ಈ ಒಂದು ಕನ್ಸೋಲ್ಗೆ ಬಂತು ಅಂತಅಂದ್ರೆ ಆಕ್ಚುಲಿ ಸಾಲಿಡ್ ಬಿಲ್ಡ್ ಅಂತ ಗುರು ನಾನು ತರಿಸಿರುವಂತದ್ದು ಇದು ಟ್ರಾನ್ಸ್ಪರೆಂಟ್ ಡಿಸೈನ್ ಹಿಂದೆ ಇರುವಂತ ಬ್ಯಾಟರಿ ಕಾಣ್ತಾ ಇದೆ ಬ್ಯಾಟರಿ 3000 m ಕೆಪಾಸಿಟಿ ಅಂತೆ ಮತ್ತು ಫ್ರಂಟ್ ಅಲ್ಲಿ ಇರುವಂತ ಸರ್ಕ್ಯೂಟ್ ಎಲ್ಲ ಟ್ರಾನ್ಸ್ಪರೆಂಟ್ ಆಗಿ ಕಾಣ್ತಾ ಇದೆ ಡಿಸ್ಪ್ಲೇ ಕೂಡ ದೊಡ್ಡದಾಗೆ ಇದೆ ನಾಟ್ ಬ್ಯಾಡ್ ಇನ್ನು ಕಂಟ್ರೋಲ್ ಬಟನ್ಗೆ ಬಂತು ಅಂದ್ರೆ ಎಲ್ಲಾ ಗೇಮಿಂಗ್ ಕನ್ಸೋಲ್ ಜಾಯ್ಸ್ಟಿಕ್ ಅಲ್ಲಿ ಇರೋ ರೀತಿ ಡಿಪ್ಯಾಡ್ ನಮಗೆ ಸಿಗತಾ ಇದೆ ಮೇಲಕ್ಕೆ ಕೆಳಕ್ಕೆ ಲೆಫ್ಟ್ ರೈಟ್ ಎಲ್ಲ ಬಟನ್ ನ ಕ್ವಾಲಿಟಿ ಓಕೆ ಅಂತೀನಿ ಮತ್ತು xವಎಬಿ ಬಟನ್ ಇದೆ ಮತ್ತು ಹಳೆ ಗೇಮಿಂಗ್ ಕನ್ಸೋಲ್ ಕೀಬೋರ್ಡ್ ಎಲ್ಲ ಬರ್ತಿತ್ತಲ್ವಾ ಅದ್ರಲ್ಲಿ ಜಾಯ್ಸ್ಟಿಕ್ ಅಲ್ಲಿ ಸೆಲೆಕ್ಟ್ ಸ್ಟಾರ್ಟ್ ಇರ್ತಿತ್ತಲ್ವಾ ಅದು ಕೂಡ ಇದೆ ಫಂಕ್ಷನ್ ಬಟನ್ ಇದೆ ಈವನ್ ಜಾಯ್ಸ್ಟಿಕ್ ಅನ್ನ ಕೂಡ ಕೊಟ್ಟಿದ್ದಾರೆ ಸೋ ಸೂಪರ್ ಅಷ್ಟೇ ಅಲ್ಲ L1 L2 R1 R2 ಬಟನ್ ಸಹ ಇದೆ ಕ್ರೇಜಿ ಅಂತೀನಿ ಮತ್ತು ಸೈಡ್ ಅಲ್ಲಿ ಪವರ್ ಬಟನ್ ಮತ್ತು ರಿಸ್ಟಾರ್ಟ್ ಅಥವಾ ರಿಸೆಟ್ ಬಟನ್ ಇದೆ ಮತ್ತು ವಾಲ್ಯೂಮ್ ಅಪ್ ಡೌನ್ ಬಟನ್ ಇದೆ ಮತ್ತು ಎರಡು ಎಸ್ಡಿ ಕಾರ್ಡ್ ಸ್ಲಾಟ್ ಇದೆ ಆಯ್ತ.
ಒಂದು ಎಸ್ಡಿ ಕಾರ್ಡ್ ಸ್ಲಾಟ್ ಅಲ್ಲಿ ಅವರೇ ಎಸ್ಡಿ ಕಾರ್ಡ್ ಹಾಕಿದ್ರೆ 64 GB ದು ಅದು ಓಎಸ್ ಆಯ್ತಾ ಸೋ ಇದರಲ್ಲಿ ಇರುವಂತ ಓಎಸ್ ಈ ಎಸ್ಡಿ ಕಾರ್ಡ್ ಒಳಗೆ ಇದೆ ಅದನ್ನ ನೀವು ತೆಗೆಯಕೆ ಆಗಲ್ಲ ಮತ್ತೆ ಇನ್ನೊಂದು ಕಡೆ ನೀವು ಬೇಕು ಅಂತ ಅಂದ್ರೆ ಇನ್ನೊಂದು ಎಸ್ಡಿ ಕಾರ್ಡ್ ಹಾಕೊಬಹುದು ಗೇಮ್ಸ್ ಎಲ್ಲ ಅದರೊಳಗೆ ಹಾಕೊಂಡು ಇದನ್ನ ಬಿಟ್ರೆ ಸ್ಪೀಕರ್ ನಮಗೆ ಇದರ ಒಳಗಡೆನೆ ಸಿಗತಾ ಇದೆ ಸೋ ಚೆನ್ನಾಗಿದೆ ಗುರು ಬರಿಎವರೆ 3000ವ ರೂಪಾಯ ಇಷ್ಟೆಲ್ಲ ಹೆಂಗೆ ಕೊಟ್ರು ಅನ್ನುವಂತದ್ದೇ ಆಶ್ಚರ್ಯ ಇದರಲ್ಲಿ ಎರಡು ಯುಎಸ್ಬಿ ಟೈಪ್ ಸಿ ಪೋರ್ಟ್ ಇದೆ ಒಂದು ಡಿಸಿ ಅಂದ್ರೆ ಚಾರ್ಜ್ ಮಾಡೋದಕ್ಕೆ ಇನ್ನೊಂದು ಓಟಿಜಿ ನೀವು ಓಟಿಜಿ ಪೆನ್ ಡ್ರೈವ್ ಇದ್ರೆ ಟೈಪ್ ಸಿ ಪೆನ್ ಡ್ರೈವ್ ಇದ್ರೆ ಅದನ್ನ ಬೇಕಾದ್ರೂ ಹಾಕ್ಬಿಟ್ಟು ಗೇಮ್ಸ್ ನ್ನ ಆಡಬಹುದು ಮತ್ತು ಹೆಡ್ಫೋನ್ ಜಾಕ್ ಅನ್ನ ಸಹ ಕೊಟ್ಟಿದ್ದಾರೆ ಇನ್ನಡೆ ಬ್ಯಾಟರಿ ಆಕ್ಚುಲಿ ರಿಮೂವಬಲ್ ಆಯ್ತ ತೆಗೆದ್ರೆ ಕೇಬಲ್ ಇಂದ ಒಂದು ಕನೆಕ್ಟ್ ಮಾಡಿರ್ತೀನಿ ತೆಗೆದುಬಿಟ್ಟು ಸೋ ಕೇಬಲ್ನ ಕೂಡ ಬಿಚ್ಚಿದ್ರೆ ಬ್ಯಾಟರಿ ಹೊರಗಡೆ ಬರುತ್ತೆ ಸಿಂಪಲ್ ಡಿಸೈನ್ ಬಟ್ ಈ ಪ್ರೈಸ್ ರೇಂಜ್ಗೆ ಅದು ಹೆಂಗೆ ಇಷ್ಟೆಲ್ಲ ಬಿಲ್ಡ್ ಮಾಡಿದ್ರು ಅನ್ನುವಂತದ್ದು ನನಗೆ ಆಶ್ಚರ್ಯ ಸೋ ಆನ್ ಮಾಡಿ ಯಾವುದೆಲ್ಲ ಗೇಮ್ಸ್ ಗಳಿದೆ ಕಂಪ್ಲೀಟ್ ಮಾಹಿತಿಯನ್ನ ತಿಳಿಸಿಕೊಡ್ತೀನಿ ಬನ್ನಿ ಸೋ ನನಗೆ ಇಂಟರೆಸ್ಟಿಂಗ್ ಅನ್ಸಿದ್ದು ಇದೇನಿದೆ ಇದು ಗೇಮಿಂಗ್ ಕನ್ಸೋಲ್ ಅಲ್ಲ ಒಂದು ರೀತಿ ಗೇಮಿಂಗ್ ಕನ್ಸೋಲೇ ಆದರೆ ಇದು ಒಂದು ರೀತಿ ಎಮುಲೇಟರ್ ರೀತಿ ಕೆಲಸವನ್ನ ಮಾಡುತ್ತೆ ಎಮುಲೇಟರ್ ಇದು ಅಂದ್ರೆ ಈ ಪ್ಲೇಸ್ಟೇಷನ್ ಒನ್ ಪಿಎಸ್ಪಿ ಇದೆಲ್ಲ ಸೋನಿ ಅವರು ಮಾಡಿರುವಂತದ್ದು ಆಯ್ತಾ ಅವರ ಗೇಮ್ನ್ನ ಇದರೊಳಗೆ ಆಡಬೇಕು ಅಂದ್ರೆ ಇದರೊಳಗೆ ಎಮುಲೇಟರ್ ಇರಬೇಕು ಎಮುಲೇಟರ್ ಆಗಿರಬೇಕು ಇದು ಆಯ್ತಾ ಸೋ ಗೇಮಿಂಗ್ ಕನ್ಸೋಲ್ ಅನ್ನೋಕ್ಕಿಂತ ಇದೊಂದು ಎಮುಲೇಟರ್ ಡಿವೈಸ್ ಅಂತ ಅನ್ನೋದು ಸರಿ ಅನ್ಸುತ್ತೆ ಆಯ್ತಾ ಸೋ ಹಳೆ ನಿಂಟೆಂಡೋ ಗೇಮ್ಸ್ ಗಳು ಮಾರಿಯೋ ಇವೆಲ್ಲ.
ಆ ಕಂಪನಿ ಯವರು ಅವರ ಕನ್ಸೋಲ್ಗೆ ಅಂತ ಬಿಲ್ಡ್ ಮಾಡಿರ್ತಾರೆ ಸೋ ಇವರ ಏನಪ್ಪಾ ಮಾಡೋರು ಅಂದ್ರೆ ಆ ಗೇಮ್ನ್ನೆಲ್ಲ ಇದಕ್ಕೆ ಪೋರ್ಟ್ ಮಾ ಅಂದ್ರೆ ಎಮುಲೇಟರ್ ಮುಖಾಂತರ ಇದರೊಳಗಡೆ ರನ್ ಮಾಡ್ತಾ ಇದ್ದಾರೆ ಸುಮಾರು 20 21000 ಗೇಮ್ ಗಳಏನು ಸಪೋರ್ಟ್ ಆಗುತ್ತೆಂತೆ ಅಂದ್ರೆ ಎಲ್ಲಾ ಇದ್ರೊಳಗೆ ಇರಲ್ಲ ನೀವು ಬೇಕು ಅಂದ್ರೆ ಇಂಟರ್ನೆಟ್ ಅಲ್ಲಿ ಐಎಸ್ಓ ಫೈಲ್ ಅಂತ ಬರುತ್ತೆ ಐಎಸ್ ಡೌನ್ಲೋಡ್ ಮಾಡ್ಕೊಂಡು ಹಾಕೊಂಡ್ರೆ ನೀವು ಇದರ ಒಳಗಡೆ ಆರಾಮಾಗಿ ಗೇಮ್ಸ್ ಗಳನ್ನ ರನ್ ಮಾಡಬಹುದು ಎಮುಲೇಟರ್ ಮುಖಾಂತರ ಅದು ರನ್ ಆಗುತ್ತೆ ಫಸ್ಟ್ ಇದರ ಡಿಸ್ಪ್ಲೇ ಬಗ್ಗೆ ಮಾತನಾಡ್ತೀನಿ ಆಯ್ತಾ 3.5 ಇಂಚು ಒಂತರ ರೆಸಲ್ಯೂಷನ್ ಚೆನ್ನಾಗಿದೆ 3.5 ಇಂಚಗೆ 480p ರೆಸಲ್ಯೂಷನ್ ಆಯ್ತಾ ಸೋ ಪಿಕ್ಸೆಲ್ ಡೆನ್ಸಿಟಿ ಆಕ್ಚುಲಿ ಚೆನ್ನಾಗೇ ಇದೆ ಅಂತ ಅನ್ನಿಸ್ತು ನನಗೆ ಆಗ್ಲೇ ಹೇಳಿದಂಗೆ 1 GB ರಾಮ್ ನಮಗೆ ಸಿಗ್ತಿದೆ ಮತ್ತೆ ಅವರು ಕೊಟ್ಟಿರುವಂತ ಎಸ್ಡಿ ಕಾರ್ಡ್ ಅಲ್ಲಿ 64 GB ಸ್ಟೋರೇಜ್ ಅದರಲ್ಲಿ ಅವರೇ ಕೆಲವೊಂದು ಗೇಮ್ಸ್ ಗಳನ್ನೆಲ್ಲ ಫಿಲ್ ಮಾಡಿ ಕೊಟ್ಟಿದ್ದಾರೆ ಬೇಕು ಅಂದ್ರೆ ನೀವು ಸಪರೇಟ್ ಆಗಿ ಇಂಟರ್ನೆಟ್ ಅಲ್ಲಿ ಡೌನ್ಲೋಡ್ ಮಾಡ್ಕೊಂಡು ಕೆಲವೊಂದು ಸಪೋರ್ಟೆಡ್ ಗೇಮ್ಸ್ ಗಳನ್ನ ನೀವು ಆಡಬಹುದು ಯಾವುದೆಲ್ಲ ಸಪೋರ್ಟೆಡ್ ಕನ್ಸೋರ್ ಇದಕ್ಕೆ ಬರುತ್ತೆ ಅಂತ ನಾನು ನಿಮಗೆ ತಿಳಿಸಿಕೊಡ್ತೀನಿ ಸೋ ಅವರು ಹೇಳೋ ಪ್ರಕಾರ ಇದರಲ್ಲಿ ಕ್ವಾಡ್ ಕೋರ್ ಪ್ರೊಸೆಸರ್ ಇದೆಯಂತೆ ಯಾವುದು 64 ಬಿಟ್ಆರ್ಕೆ K326 ಅಂತ ಯಾವುದೋ ಪ್ರೋಸೆಸರ್ ಕೋಟಕ್ಸ್ A35 ಹಳೆ ಕಾಲದ್ದು ಪ್ರೊಸೆಸರ್ ಆಯ್ತಾ ಸೋ ಬಟ್ ಈ ಪರ್ಪಸ್ಗೆ ಬೇಜಾನ ಆಯ್ತು. 1.5 gh ಇಂದು ಪ್ರೊಸೆಸರ್ ಆಯ್ತಾ ಸೋ ನಾವು ಆರಾಮಾಗಿ ಆಲ್ಮೋಸ್ಟ್ ಹಳೆ ಗೇಮ್ ಗಳೆಲ್ಲ ತುಂಬಾ ಈಸಿಯಾಗಿ ರನ್ ಮಾಡಬಹುದು. ಹೇಳ್ತೀನಿ ಕೇಳಿ ಇದರಲ್ಲಿ ಗಾಡ್ ಆಫ್ ಫೋರ್ ಒ ಗಾಡ್ ಆಫ್ ಫೋರ್ ಒನ್ ಗೇಮ್ ಇದೆ ಆಯ್ತಾ ಆಮೇಲೆ ಕಾಲ್ ಆಫ್ ಡ್ಯೂಟಿದು ಹಳೆದು ಕೆಲವೊಂದು ಗೇಮ್ಸ್ ಗಳೆಲ್ಲ ಬರುತ್ತೆ.
ಕೆಲವೊಂದು ಗೇಮ್ಸ್ ಆಡಿದೀನಿ ಅದರ ಎಕ್ಸ್ಪೀರಿಯನ್ಸ್ ತಿಳಿಸಿಕೊಡ್ತೀನಿ. ಫಸ್ಟ್ ಯಾವುದೆಲ್ಲ ಕನ್ಸೋಲ್ ಗಳನ್ನ ಇದು ಎಮುಲೇಟ್ ಮಾಡುತ್ತೆ ಅಂತ ತಿಳಿಸಿಕೊಡ್ತೀನಿ.ಸನಿ sonಿ ಪಿಎಸ್ಪಿ ಮಾಡುತ್ತೆ ಕ್ರೇಜಿ ಹ್ಯಾಂಡಲ್ ಡಿವೈಸ್ ಅದು ಪ್ಲೇಸ್ಟೇಷನ್ ಒನ್ ನ ಇದು ಆಕ್ಚುಲಿ ಎಮುಲೇಟ್ ಮಾಡುತ್ತೆ ಇದರಲ್ಲಿ ಗಾಡ್ ಆಫ್ ಫೋರ್ ಆಡಿದೀನಿ ಆಯ್ತಾ ನಾನು ಅದು ಹೆಂಗೆ ಆಡುತ್ತೆ ಅನ್ನೋದನ್ನ ಆಮೇಲೆ ಹೆಂಗೆ ಎಷ್ಟು ಸ್ಮೂತ್ ಆಗಿ ರನ್ ಆಗುತ್ತೆ ಅಂತ ಆಮೇಲೆ ತಿಳಿಸಿಕೊಡ್ತೀನಿ ಅದು ಬಿಟ್ರೆ ನಿಮಗೆ ನಿಂಟೆಂಡುದು ಕೆಲವೊಂದು ಗೇಮ್ಸ್ ಗಳು ಆಲ್ಮೋಸ್ಟ್ ನಿಂಟೆಂಡು ಎಲ್ಲಾ ಗೇಮ್ ಬರುತ್ತೆ ಹಳೆ ಗೇಮ್ಸ್ ಗಳೆಲ್ಲ ಬರ್ತವಲ್ವ ಸೇಗಾದು ಕೆಲವೊಂದು ಗೇಮ್ಸ್ ಗಳು ಗೇಮ್ ಬಾಯ್ದು ಕೆಲವೊಂದು ಗೇಮ್ಸ್ ಗಳು ಪೇಜ್ ಜಾನ್ ಗೇಮ್ಸ್ ಗಳಲ್ಲಿ 21 22 ಎಲ್ಲಾ ಇಲ್ಲ ಇದರಲ್ಲಿ ನೀವು ಬೇಕು ಅಂದ್ರೆ ಆಗಲೇ ಹೇಳದಂಗೆ ಇಂಟೆನೆಟ್ ಇಂದ ಡೌನ್ಲೋಡ್ ಮಾಡ್ಕೊಂಡು ಐಎಸ್ಎಫಲ್ ನ ಆಡ್ಕೊಬಹುದು ಒಟ್ಟಿಗೆ ಅವರು ಹೇಳೋ ಪ್ರಕಾರ 10ಕ್ಕಿಂತ ಹೆಚ್ಚು ಗೇಮಿಂಗ್ ಕನ್ಸೋಲ್ ಗಳನ್ನ ಇದು ಎಮುಲೇಟ್ ಮಾಡುತ್ತಂತೆ ಆಯ್ತಾ 21000 ಪ್ಲಸ್ ಗೇಮ್ಸ್ ಗಳು ಇದರಲ್ಲಿ ಆಡಬಹುದು ನೀವು ಅದರಲ್ಲಿ ನನಗೆ ತುಂಬಾ ಇಂಟರೆಸ್ಟಿಂಗ್ ಅನ್ಸಿದ್ದುಜಿಟಿಎ ವೈಸಿಟಿ ಇದೆ ಆಯ್ತಾ ವೈಸಿಟಿ ಅಂದ್ರೆ ನಾವು ಪಿಸಿ ಲ್ಲಿ ಆಡೋ ಲೆವೆಲ್ ಅಲ್ಲ ಇದಕ್ಕೆ ಅಂತಪಿಎಸ್ಒ ಗೆ ಸ್ವಲ್ಪ ಮಾಡ್ತಾರೆ ಆಯ್ತಾ ಸೋ ಆ ತರದ್ದು ನೀವು ಆಡಬಹುದು ಗಾಡ್ ಆಫ್ ಆರ್ ಇದೆ ಕಾಲ್ ಆಫ್ ಡ್ಯೂಟಿ ಇದೆ ಸೋ ಇವೇನ್ ಹಂಗ ಅನಿಸದಂಗೆ ಒನ್ ಆಫ್ ದ ಬಿಗ್ಗೆಸ್ಟ್ ಗೇಮ್ಸ್ಗಳು ನಾವು ಇದರಲ್ಲಿ ಆಡಕೆ ಆಗುವಂತದ್ದು ಬಟ್ ಯಾವು ಕೂಡ ಅಷ್ಟು ಸ್ಮೂತ್ ಆಗಿ ಆಡಲ್ಲ ಆಯ್ತಾ ಏನಕ್ಕೆ ಅಂದ್ರೆ ಫಸ್ಟ್ ಆಫ್ ಆಲ್ ಇದಕ್ಕೋಸ್ಕರ ಆ ಗೇಮ್ಸ್ ಗಳನ್ನ ಬಿಲ್ಡ್ ಮಾಡಿಲ್ಲ ಎಮುಲೇಟರ್ ಇದು ಆಯ್ತ ಎಮುಲೇಟರ್ ಯಾವತ್ತು ಅಷ್ಟು ಸ್ಮೂತ್ ಆಗಿ ನಾವು ಆಕ್ಚುವಲ್ ಕನ್ಸೋಲೋ ಅಲ್ಲಿ ಆಡಿದಂಗೆ ಅಷ್ಟು ಸ್ಮೂತ್ ಆಗಿ ರನ್ ಆಗಲ್ಲ ಬಟ್ ಮೋಸ್ಟ್ ಆಫ್ ದ ಹಳೆ ಗೇಮ್ಸ್ ಗಳಲ್ಲ.
ಈ ಮಾರಿಯೋ ಅವೆಲ್ಲ ಬರ್ತವಲ್ವ ಅವೆಲ್ಲ ತುಂಬಾ ಸ್ಮೂತ್ ಆಗಿ ಆಗ್ತವೆ ಬಟ್ ಕೆಲವೊಂದು ಹೈ ಗ್ರಾಫಿಕ್ ಇರುವಂತ ಗೇಮ್ಗಳು ಫಾರ್ ಎಕ್ಸಾಂಪಲ್ ಗಾಡ್ ಆಫ್ ಅವರ್ ಎಲ್ಲ ಗೇಮ್ ಆಡಬಹುದು ಬಟ್ ಹೆವಿ ಲ್ಯಾಗ್ ಹೊಡಿಯುತ್ತೆ ಲ್ಯಾಗ್ ಅಂದ್ರೆ ಫುಲ್ ಸ್ಲೋ ಫೀಲ್ ಅನ್ಸುತ್ತೆ ಆಡಬಹುದು ಆರಾಮಾಗಿ ಆಡಬಹುದು ಬಟ್ಕ್ಸ್ಪರಿಯನ್ಸ್ ಚೆನ್ನಾಗಿರಲ್ಲ ಫುಲ್ ಸ್ಲೋ ಅನ್ಸೋಕ್ಕೆ ಶುರುವಾಗುತ್ತೆ ಆಯ್ತಾ ಡಿಸ್ಪ್ಲೇ ಕ್ಲಾರಿಟಿ ನನಗೆ ಇಂಪ್ರೆಸ್ ಮಾಡ ಸೌಂಡ್ ಕ್ವಾಲಿಟಿ ಕೂಡ ಓಕೆ ಹೆಡ್ಫೋನ್ ಬೇಕು ನೀವು ಹಾಕೊಬಹುದು ಸೋ ಟೈಮ್ ಪಾಸ್ಗೆ ನಂಗೆ ಅನ್ನಿಸದಂಗೆ ಚೆನ್ನಾಗಿದೆ ಅವರು ಹೇಳೋ ಪ್ರಕಾರ ಇದರಲ್ಲಿ 3000 mh ಕೆಪ್ಯಾಸಿಟಿ ಬ್ಯಾಟರಿ ಇದೆ ಮತ್ತು ಬಾಕ್ಸ್ ಮೇಲೆ ಆರ ಹವರ್ ಏನೋ ಆಡಬಹುದು ಅಂತೆ ಕಂಟಿನ್ಯೂಸ್ ಆಗಿ ಬಟ್ ನಂಗನ ಅಷ್ಟೊಂದು ಆಡಬಹುದು ಅಂತ ಅನ್ನಿಸಲಿಲ್ಲ ನಾವು ಟೆಸ್ಟ್ ಮಾಡಬೇಕಾದ್ರೆ ಒಂದು ಎಡ ಎರಡು ಮೂರ ಹವರ್ ಮೂರ ಹವರ್ ಎಲ್ಲ ನಗೆ ಅನಿಸದಂಗೆ ಆಡ ಡಿಪೆಂಡ್ಸ್ ನೀವು ಯಾವ ತರ ಗೇಮ್ ಮಾಡ್ತಿದ್ರೆ ಅದರ ಮೇಲೆ ಡಿಪೆಂಡ್ ಕೆಲವೊಂದು ಹೈ ಗ್ರಾಫಿಕ್ ಗೇಮ್ ಮಾಡ್ತಿದ್ರೆ ಜಾಸ್ತಿ ಹೊತ್ತು ಬರಲ್ಲ ಸೊ ಅದರ ಮೇಲೆ ಕೂಡ ಡಿಪೆಂಡ್ ಆಗುತ್ತೆ ನನಗೆ ಅನಿಸದಂಗೆ ಒಂದು ಆವರೇಜ್ ಒಂದು ಎರಡು ಮೂರು ಹವರ್ ಅಂತೂ ಮೋಸ ಇಲ್ಲ ಅದು ಕೂಡ ನಾಟ್ ಬ್ಯಾಡ್ ಅಂತೀನಿ ಮತ್ತೆ ಇನ್ನೊಂದು ಡ್ರಾ ಬ್ಯಾಕ್ ಏನಪ್ಪಾ ಅಂತಅಂದ್ರೆ ಈ ಬಟನ್ಸ್ ಗಳೆಲ್ಲ ಯಾವು ಬೇಕಾದ್ರೂ ಹಾಳಾಗಬಹುದು ಆಯ್ತಾ ಒಂದೇ ಒಂದು ಬಟನ್ ಹೋಯ್ತು ಅಂದ್ರೆ ನೀವು ಗೇಮ್ ಮಾಡೋದಕ್ಕೆ ಆಗಲ್ಲ ಒಂದೇ ಒಂದು ಬಟನ್ ಹೋದ್ರುವೆ ಆಯ್ತಾ ಸೋ ರಿಪೇರಿನು 100% ಲೋಕಲ್ಲಿ ಯಾರು ಇದನ್ನ ಮಾಡಲ್ಲ ಏನಂದ್ರೆ ಚೈನೀಸ್ ಇಂಪೋರ್ಟೆಡ್ ಪಾರ್ಟ್ಸ್ ಗಳು ಸಿಗಲ್ಲ ನಿಮಗೆ ಗೆ ಇನ್ನೊಂದು ಬೇರೆ ಇದನ್ನ ತರಿಸಿಬಿಟ್ಟು ಪಾರ್ಟ್ ತಗೋಬೇಕಾಗುತ್ತೆ ಅಷ್ಟೇನೆ ಆಯ್ತಾ ಏನ ರಸ ತಗೊಂಡು ಬಿಡಬಹುದು.
ರಿಪೇರಿ ಮಾಡ್ಸೋದ್ರಲ್ಲಿ ಸೊ ಅದರಿಂದ ಆಳಾದ್ರೆ ಏನು ಮಾಡೋದಕ್ಕೆ ಆಗಲ್ಲ ಆಯ್ತಾ ಹೊಗೆ ಹಾಕೊಂಡ್ರೆ ಹಗೆ ಹಾಕೊಂಡಂಗೇನೆ ಯಾವ ಬೇಕಾದ್ರೂ ಹೊಗೆ ಹಾಕಬಹುದು ಯಾರು ಗ್ಯಾರೆಂಟಿ ಕೊಡ Flipkart ಅಲ್ಲಿ ತಗೊಂಡ್ರು ಕೂಡ ನಾನು ನಿಮಗೆ ಪ್ರಾಡಕ್ಟ್ ಆಗಿ ಹಾಕ್ತಾ ಇದೀನಿ ಬೇಕು ಅನ್ನೋರು ಪರ್ಚೇಸ್ ಮಾಡೋರು ಸೋ ಪರ್ಚೇಸ್ ಮಾಡಿದ್ರೆ ನಿಮಗೆ ಗ್ಯಾರಂಟಿ ಈವನ್ Flipkart ಅವರು ಕೂಡ ಕೊಡಲ್ಲ ಯಾವಾಗ ಬೇಕಾದ್ರೂ ಆಳಾಗಬಹುದು ಆ ಒಂದು ವಿಷಯನ್ನ ತಲ ಇಟ್ಕೊಂಡು ಪರ್ಚೇಸ್ ಮಾಡಬೇಕಾಗುತ್ತೆ ಒಟ್ಟನಲ್ಲಿಎಸಾವ ರೂಪಾಯಿಗೆ ಅದ ನನಗೆ ಗೊತ್ತಿಲ್ಲ ಅದು ಹೆಂಗ್ ಎಷ್ಟು ಫೀಚರಿಸ್ಟಿಕ್ ಗೇಮಿಂಗ್ ಕನ್ಸೋಲ್ನ ಇವರು ಲಾಂಚ್ ಮಾಡ್ತಾ ಇದ್ದಾರೆ ಅಂತ ಚೈನಾದವರು ಮಾತ್ರ ನೆಕ್ಸ್ಟ್ ಲೆವೆಲ್ ಗುರು ಎಲ್ಲೆಲ್ಲಿಂದ ಹುಡ್ಕೊಂಡು ಬರ್ತಾರೆ ಟೆಕ್ನಾಲಜಿ ಎಲ್ಲ ಅಂತ ಇಷ್ಟು ಕಡಿಮೆ ದುಡ್ಡಿಗೆ ಟೋಟಲಿ ವರ್ತ್ ಬಟ್ ರಿಸ್ಕ್ ಇದ್ದೆ ಇದೆ ಯಾವಾಗ ಬೇಕಾದ್ರೂ ಹಾಳಾಗಬಹುದು ಆಯ್ತಾ ಮಿಸ್ ಇಲ್ನೋಡಿ ನನಗೆ ಇನ್ನೊಂದು ಕನ್ಸರ್ನಿಂಗ್ ಅನ್ಸಿದ್ದು ಈ ಚಾರ್ಜಿಂಗ್ ಪೋರ್ಟ್ ಮತ್ತು ಓಟಿಜಿ ಪೋರ್ಟ್ ಎರಡನ್ನು ಅಕ್ಕ ಪಕ್ಕ ಕೊಟ್ಟಬಿಟ್ಟವರೆ ಮಿಸ್ ಆಗಿ ನೀವು ಈ ಡಿಸಿ ಚಾರ್ಜಿಂಗ್ ಪೋರ್ಟ್ ಬದಲು ಓಟಿಜಿ ಗೆ ಪ್ಲಗ್ ಮಾಡ್ಬಿಟ್ರೆ ಅವಾಗ ಯಾಕ ಬಿಡುತ್ತೆ ಕನ್ಸರ್ನ್ ಆಗಿ ಹಾಕೊಳ್ಳುತ್ತೆ ಕನ್ಸರ್ನಿಂಗ್ ಸೋ ತಗೊಂಡವರು ನೋಡ್ಕೊಂಡುಬಿಟ್ಟು ಹಾಕಿ ಪ್ಲಗ್ ಮಾಡಿ ಆಯ್ತಾ ಡಿಸಿ ಮತ್ತು ಓಟಿಜಿ ನಡುವೆ ಡಿಸಿ ಗೆ ಹಾಕ್ಬೇಕು ಪವರ್ ಚಾರ್ಜ್ ಮಾಡೋದಕ್ಕೆ ಮಿಸ್ ಆಗಿ ಕಡದಕ್ಕೆ ಹಾಕಿದ್ರೆ ಸರ್ಕ್ಯೂಟ್ ಹೋಗಿ ಹಾಕೊಳ್ಳುತ್ತೆ ಒಳಗಡೆ ಅದು ಶಾರ್ಟ್ ಆಗುತ್ತೆ ಆಯ್ತಾ ಸೋ ಒಟ್ಟನಲ್ಲಿ ನನ್ನ ಒಪಿನಿಯನ್ ಇದು ಒಪಿನಿಯನ್ ಸೋ ಕನ್ಸೋಲ್ ಚೆನ್ನಾಗಿದೆ ಕೆಲವೊಂದು ಹಳೆ ಗೇಮ್ಸ್ ಗಳನ್ನ ಆರಾಮಾಗಿ ಸ್ಮೂತ್ ಆಗಿ ರನ್ ಮಾಡಬಹುದು ಕೆಲವೊಂದು ಲ್ಯಾಗ್ ಹೊಡಿಯುತ್ತೆ ಬಟ್ ಸ್ಟಿಲ್ ಓವರಾಲ್ ಪ್ಯಾಕೇಜ್ ನನಗೆ ತುಂಬಾ ಇಂಟರೆಸ್ಟಿಂಗ್ ಅನಿಸ್ತು.


