Wednesday, December 10, 2025
HomeTech News6GHz spectrum ಕದನ: Apple–Google–Amazon vs Jio–Vi! Wi-Fi ವೇಗಕ್ಕೆ ಏನು ಪರಿಣಾಮ?

6GHz spectrum ಕದನ: Apple–Google–Amazon vs Jio–Vi! Wi-Fi ವೇಗಕ್ಕೆ ಏನು ಪರಿಣಾಮ?

ಜಿಯೋ ವಿರುದ್ಧ ಒಂದಾದ ಟೆಕ್ ದೈತ್ಯರು ಸಿಕ್ಸ್ ಗಿಗಾಹರ್ಟ್ಸ್ ಸ್ಪೆಕ್ಟ್ರಮ ಗಾಗಿ ದೊಡ್ಡ ಯುದ್ಧ ಶುರು. ಭಾರತದ ಟೆಲಿಕಾಂ ವಲಯದಲ್ಲಿ ಈಗ ದೊಡ್ಡ ಸಮರ ಒಂದು ಶುರುವಾಗಿದೆ. ಇಲ್ಲಿಯವರೆಗೂ ಭರ್ತಿ ಏರ್ಟೆಲ್ ಹಾಗೂ ರಿಲಯನ್ಸ್ಜಿ ನಡುವೆ ನಡೀತಾ ಇದ್ದಂತಹ ಸಮರಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಭಾರತದ ಟೆಲಿಕಾಂ ವಲೆಯದ ಸಮರಕ್ಕೆ ಈಗ ಜಾಗತಿಕ ಟೆಕ್ ದೈತ್ಯರು ಎಂಟ್ರಿ ಕೊಟ್ಟಿದ್ದಾರೆ. ಒಂದು ಕಡೆ ಭಾರತದ ಟೆಲಿಕಾಂ ದಿಗ್ಗಜರಾದ ರಿಲಯನ್ಸ್ಜ ಮತ್ತು Vodafone idea ನಿಂತಿದ್ರೆ ಇನ್ನೊಂದು ಕಡೆ ವಿಶ್ವದ ಟೆಕ್ ದೈತ್ಯರಾದ apple amazon ಮೆಟಕೋಹ hp ಮತ್ತುಇಟೆಲ್ ಕಂಪನಿಗಳು ಒಂದಾಗಿ ನಿಂತಿವೆ ಈ ಹೋರಾಟ ನಡೀತಾ ಇರುವುದು 6 gಗಾಹz ಸ್ಪೆಕ್ಟ್ರಮ ವಿಚಾರಕ್ಕೆ ವೈಫೈ ಹಾಗೂ ಮೊಬೈಲ್ ನೆಟ್ವರ್ಕ್ಗೆ ಸಂಬಂಧಪಟ್ಟಂತೆ ಈ ಯುದ್ಧ ನಡೀತಾ ಇದೆ. ಅಷ್ಟಕ್ಕೂ ಈ ಬ್ಯಾಂಡ್ ಇಂಪಾರ್ಟೆಂಟ್ ಯಾಕೆ? ಟೆಕ್ ಕಂಪನಿಗಳು ಮೊಬೈಲ್ ನೆಟ್ವರ್ಕ್ ಗೆ ಈ ಬ್ಯಾಂಡ್ ಅನ್ನ ನೀಡೋದನ್ನ ವಿರೋಧಿಸ್ತಾ ಇರೋದು ಯಾಕೆ? ಇದರಿಂದ ನಮ್ಮ ಮನೆಯ ವೈಫೈ ವೇಗಕ್ಕೆ ಏನಾದರೂ ಪ್ರಾಬ್ಲಮ್ ಆಗುತ್ತಾ? 6ಜಿ ನೆಟ್ವರ್ಕ್ ಕನಸಿಗೆ ಇದು ಹೇಗೆ ಅಡ್ಡಿಯಾಗಲಿದೆ ಈ ಎಲ್ಲಾ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಡೀಟೇಲ್ ಆಗಿ ಉತ್ತರವನ್ನ ಹುಡುಕೋಣ. ಹೌದು ತಂತ್ರಜ್ಞಾನ ಜಗತ್ತಿನ ಎರಡು ಬೃಹತ್ ಶಕ್ತಿಗಳ ನಡುವೆ ಸಂಘರ್ಷ ನಡೀತಾ ಇದೆ ಅದು ಕೂಡ ಭಾರತದ ಟೆಲಿಕಾಂ ತರಂಗಾಂತರಗಳ ವಿಚಾರಕ್ಕಾಗಿ ಅಂದ್ರೆ ನೀವು ನಂಬಲೇಬೇಕು.

ಅಮೆರಿಕದ ಪ್ರಮುಖ ಟೆಕ್ ದೈತ್ಯ ಕಂಪನಿಗಳಾದ apple amazon ಗೂಗಲ್ ಒಡತನದ ಸಂಸ್ಥೆಗಳುಮೆಟಕೋಹ್ ಮತ್ತುಇಟೆಲ್ ಒಗ್ಗೂಡಿ ಭಾರತದರಿಲಯನ್ಸ್ಜio ಮತ್ತು Vodafone idea ವಿರುದ್ಧ ನಿಂತಿವೆ 6ಗಹz ಬ್ಯಾಂಡ್ನ ಸ್ಪೆಕ್ಟ್ರಮ ಅನ್ನ ಮೊಬೈಲ್ ನೆಟ್ವರ್ಕ್ ಸೇವೆಗಳಿಗೆ ಬಳಸಲುಜio ಮತ್ತು ವಿ ಕಂಪನಿಗಳು ಬೇಡಿಕೆಯನ್ನ ಇಟ್ಟಿದ್ವು ಈ ಬೇಡಿಕೆಗೆ ಜಾಗತಿಕ ಟೆಕ್ ದೈತ್ಯ ಕಂಪನಿಗಳು ವಿರೋಧವನ್ನು ವ್ಯಕ್ತಪಡಿಸಿವೆ ಈ ಸಂಪೂರ್ಣ ಬ್ಯಾಂಡ್ ಅನ್ನ ಕೇವಲ ವೈಫೈ ಬಳಕೆಗಾಗಿ ಮೀಸಲಿಡಬೇಕು ಇದನ್ನ ಮೊಬೈಲ್ ನೆಟ್ವರ್ಕ್ ಗಳಿಗೆ ಹರಾಜು ಹಾಕಬಾರದು ಅಂತ ಟೆಕ್ ಕಂಪನಿಗಳು ಪಟ್ಟು ಹಿಡಿದಿವೆ ಟ್ರಾಯ್ ಅಂದ್ರೆ ಭಾರತೀಯ ದೂರ ಸಂಪರ್ಕ ಪ್ರಾಧಿಕಾರವು ಮುಂದಿನ ತರಾಂಗಾಂತರಗಳ ಹರಾಜಿನ ಬಗ್ಗೆ ನಡೆಸುತ್ತಿರುವ ಸಮಾಲೋಚನೆಗೆ ಪ್ರಕ್ರಿಯೆಯಾಗಿ ಈ ಜಂಟಿ ವಿರೋಧವನ್ನ ಟೆಕ್ ದೈತರು ವ್ಯಕ್ತಪಡಿಸಿದ್ದಾರೆ ಮೊಬೈಲ್ ಸೇವೆಗೆ ಈ ಬ್ಯಾಂಡ್ ಇನ್ನು ರೆಡಿ ಇಲ್ಲ ಟೆಕ್ ಕಂಪನಿಗಳ ವಾದವೇನು ಗೊತ್ತಾ ಅಮೆರಿಕದ ಟೆಕ್ ಕಂಪನಿಗಳು ಹೇಳುವ ಪ್ರಕಾರ 6ಗಾಹz ಬ್ಯಾಂಡ್ ಅನ್ನ ಮೊಬೈಲ್ ಸೇವೆಗಳಿಗೆ ತಾಂತ್ರಿಕವಾಗಿ ಅಥವಾ ವಾಣಿಜ್ಯಕವಾಗಿ ಸಿದ್ಧವಾಗಿಲ್ಲ ವಿಶೇಷವಾಗಿ 6425 6725 ಮೆಗಾಹz ಮತ್ತು 70257125 ಮೆಗಾಹ ಶ್ರೇಣಿಯನ್ನ ಮೊಬೈಲ್ ಬಳಕೆಗಾಗಿ ಹರಾಜು ಹಾಕಲು ಯಾವುದೇ ಡೆಡ್ಲೈನ್ ಅನ್ನ ನಿಗದಿ ಪಡಿಸಬಾರದು ಅಂತ ಟೆಕ್ ಕಂಪನಿಗಳು ಸಲಹೆಯನ್ನ ನೀಡಿವೆ ಅಷ್ಟೇ ಅಲ್ಲಡಬಲ್ಆರ್ಸಿ 27 ಅಂದ್ರೆ ವಿಶ್ವ ರೇಡಿಯೋ ಸಂಹನ ಕಾನ್ಫರೆನ್ಸ್ 2027ರ ನಿರ್ಧಾರಗಳು ಬರುವವರೆಗೂ ಕಾಯಬೇಕು.

ಈ ಸಮ್ಮೇಳನದಲ್ಲಿ 7.125 8.4ಗಹ ಗಿಗಹ ಶ್ರೇಣಿಯ ಬಗ್ಗೆಯೂ ಕೂಡ ಪರಿಶೀಲನೆ ನಡೆಯಲಿದೆ ಅಲ್ಲಿಯವರೆಗೆ ಟ್ರಾಯ್ ಮತ್ತು ದೂರಸಂಪರ್ಕ ಇಲಾಖೆ ಅಪ್ಪರ್ 6 ಗಿಗಗಹ ಬ್ಯಾಂಡ್ ಹಂಚಿಕೆಯ ಬಗ್ಗೆ ಮರು ಪರಿಶೀಲನೆ ನಡೆಸಬೇಕು ಎಂಬುದು ಟೆಕ್ ಕಂಪನಿಗಳ ವಾದವಾಗಿದೆ ಅಲ್ಲದೆ ಬಳಕೆಯಾಗದ ಯಾವುದೇ ಅಪ್ಪರ್ ಸಿಕ್ಸ್ ಗಿಗಗಹ ಬ್ಯಾಂಡ್ ಭಾಗವನ್ನ ತಾತ್ಕಾಲಿಕವಾಗಿ ಲೈಸೆನ್ಸ್ ಇಲ್ಲದ ಬಳಕೆಗೆ ಮುಕ್ತಗೊಳಿಸಬೇಕು ಅಂತ ಈ ಕಂಪನಿಗಳು ಪಟ್ಟು ಹಿಡಿದಿವೆ ಜಿಯೋವಡಫೋನ್ ಪ್ಲಾನ್ ಏನು ಸಂಪೂರ್ಣ ಬ್ಯಾಂಡ್ ಹರಾಜಿಗೆ ಪಟ್ಟು ಇನ್ನೊಂದು ೊಂದಡೆ ಭಾರತದ ಟೆಲಿಕಾಂ ಆಪರೇಟ್ಗಳ ನಿಲುವು ಬೇರೆಯೇ ಇದೆ.ಲಯನ್ಸ್ಜಿio ಮುಂಬರುವ ಹರಾಜಿನಲ್ಲಿ 6 gz ಬ್ಯಾಂಡ್ನಲ್ಲಿ ಲಭ್ಯವಿರುವ ಪೂರ್ತಿ 1200ಮೆಗಹ ಅನ್ನ ಸೇರಿಸುವಂತೆ ಸರ್ಕಾರವನ್ನ ಕೇಳಿದೆ ಈಗಾಗಲೇ ಕೆಳಹಂತದ 500ಮೆಗಹz ಅನ್ನ ವೈಫೈ ಬಳಕೆಗೆ ಮೀಸಲಇಡಲಾಗಿದ್ರೂ ಕೂಡ jio ಮಾತ್ರ ಪೂರ್ತಿ ಬ್ಯಾಂಡ್ ಮೇಲೆ ಕಣ್ಣಿಟ್ಟಿದೆ. ಇತ್ತ Vodafone idea ಕೂಡ ತಕ್ಷಣವೇ ಲಭ್ಯವಿರುವ 400ಮೆಗಹ ಸ್ಪೆಕ್ಟ್ರಮ ಅನ್ನ ಮುಂದಿನ ಹರಾಜಿನಲ್ಲಿ ಮಾರಾಟಕ್ಕೆ ಇಡಬೇಕು ಅಂತ ಸರ್ಕಾರಕ್ಕೆ ಮನವಿಯನ್ನ ಮಾಡಿದೆ ಆದರೆ ಏರ್ಟೆಲ್ ಮಾತ್ರ ಸ್ವಲ್ಪ ಭಿನ್ನವಾದ ನಿಲುವನ್ನ ತೆಳೆದಿದೆ. ಡಿವೈಸ್ ಗಳು ನೆಟ್ವರ್ಕ್ ಉಪಕರಣಗಳು ಮತ್ತು ಜಾಗತಿಕ ಹೊಂದಾಣಿಕೆ ಇನ್ನು ಪೂರ್ಣವಾಗಿ ಸಿದ್ಧವಾಗಿಲ್ಲದ ಕಾರಣ 6 gಿಗಿಗಹz ಬ್ಯಾಂಡ್ ಅನ್ನ ಹರಾಜನ್ನ ಸದ್ಯಕ್ಕೆ ಮುಂದೂಡಬೇಕು ಅಂತಏಟೆಲ್ ಟ್ರಾಯ್ ಗೆ ಮನವಿಯನ್ನ ಮಾಡಿದೆ.

ಕೇಂದ್ರ ಸರ್ಕಾರದ ಮುಂದಿನ ನೆಡೆ ಏನು? ಹರಾಜು ವೈಫೈ ನಡುವೆ ಹೈಬ್ರಿಡ್ ಪ್ಲಾನ್. ಒಂದು ಕಡೆ ಎರಡು ಬಿಗ್ ಟೆಲಿಕಾಂ ಆಪರೇಟರ್ಗಳು 6 gಗಿಗಾಹz ಸ್ಪೆಕ್ಟ್ರಮ್ ಗೆ ಪಟ್ಟು ಹಿಡಿದಿದ್ದರೆ ಟೆಕ್ ದೈತರು ವಿರೋಧವನ್ನ ಮಾಡ್ತಿದ್ದಾರೆ. ಇದರಿಂದ ಕೇಂದ್ರ ಸರ್ಕಾರ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದೆ. ಸದ್ಯಕ್ಕೆ ಸರ್ಕಾರ ಒಂದು ಹೈಬ್ರಿಡ್ ಅಥವಾ ಮಿಕ್ಸ್ ಪ್ಲಾನ್ ಅನ್ನ ಅನುಸರಿಸಲು ಮುಂದಾಗಿದೆ. ಇದರ ಪ್ರಕಾರ 6z ಬ್ಯಾಂಡ್ನ ಕೆಳಭಾಗದ 500ಮೆಗಾಹz ಅಂದ್ರೆ 5925 ರಿಂದ 6425ಮೆಗಹz ಅನ್ನ ಕಡಿಮೆ ಪವರ್ ಬಳಸುವ ವೈಫೈ ಅಪ್ಲಿಕೇಶನ್ ಗಳಿಗಾಗಿ ಡಿ ಲೈಸೆನ್ಸ್ ಮಾಡಲಾಗಿದೆ. ಇನ್ನು 400 ಮೆಗಹz ಹರಾಜಿಗೆ ಸಿದ್ಧವಾಗಿದೆ ಮತ್ತು 2030ರ ಬೇಡಿಗೆ ಮತ್ತೊಂದು 300 ಮೆಗಾಹ ಲಭ್ಯವಾಗಲಿದೆ ಅಂತ ಸರ್ಕಾರ ಘೋಷಿಸಿದೆ. ಅಂದ್ರೆ ಸ್ವಲ್ಪ ಭಾಗ ವೈಫೈ ಗೆ ಇನ್ನು ಸ್ವಲ್ಪ ಭಾಗ ಹರಾಜಿಕೆ ಎಂಬುದು ಸರ್ಕಾರದ ಲೆಕ್ಕಾಚಾರ. ಇದು ಭಾರತದ ಡಿಜಿಟಲ್ ಭವಿಷ್ಯದ ಮೇಲೆ ಅಂದ್ರೆ ನಾವು ಪಬ್ಲಿಕ್ ವೈಫೈ ಗೆ ಆಧ್ಯತೆ ನೀಡಬೇಕೆ ಅಥವಾ ಮುಂದಿನ 5ಜಿ ಮತ್ತು 6ಜಿ ನೆಟ್ವರ್ಕ್ಗೆ ಆಧ್ಯತೆಯನ್ನ ನೀಡಬೇಕು ಎಂಬುದನ್ನ ನಿರ್ಧಾರ ಮಾಡಲಿದೆ. ಕ್ಾಲ್ಕಮ ಮತ್ತು ಸಿಓಎಐ ಗೊದ್ದಾಟ ಭಾರತದ ಡಿಜಿಟಲ್ ಭವಿಷ್ಯಕ್ಕೆ ಯಾವುದು ಮುಖ್ಯ? ಇಲ್ಲಿ ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಏನು ಅಂದ್ರೆ ಚಿಪ್ಸೆಂಟ್ ತಯಾರಿಕ ಕಂಪನಿ ಕ್ವಾಲ್ಕಾಮ ಕೂಡ ಹರಾಜನ್ನ ಮುಂದಿಡುವಂತೆ ಹೇಳಿದೆ. ಚೀನಾ ಬ್ರೆಜಿಲ್ ಮತ್ತು ಯುರೋಪ್ನ ಹಲವು ದೇಶಗಳು ಭವಿಷ್ಯದ 6ಜ ನೆಟ್ವರ್ಕ್ ಗಳಿಗಾಗಿ ಈ ಅಪ್ಪರ್ ಬ್ಯಾಂಡ್ ಅನ್ನ ಪರಿಗಣಿಸುತ್ತಾ ಇವೆ. ಹೀಗಾಗಿ wಬ್ಆರ್ಸಿ 27 ನಿರ್ಧಾರದವರೆಗೆ ಕಾಯುವುದು ಜಾಗತಿಕ ಗುಣಮಟ್ಟಕ್ಕೆ ಹೊಂದಿಕೊಳ್ಳಲು ಸಹಾಯವನ್ನ ಮಾಡುತ್ತೆ ಎಂಬುದು ಕ್ಾಲ್ಕಾಮ ವಾದ. ಆದರೆಲಯನ್ಸ್ಜಿioಏಟೆಲ್ ಮತ್ತು Vodafone idea ಒಳಗೊಂಡಿರುವಂತಹ ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಈ ಬ್ಯಾಂಡ್ ಅನ್ನ ಮುಕ್ತ ಬಳಕೆಗೆ ಬಿಡುವುದನ್ನ ಬಲವಾಗಿ ವಿರೋಧಿಸಿದೆ.

ಹೀಗೆ ಮಾಡಿದ್ರೆ ಭಾರತದ ಡಿಜಿಟಲ್ ಭವಿಷ್ಯಕ್ಕೆ ಪೆಟ್ಟುಬೀಳುತ್ತೆ ವಿಶ್ವಾಸರ ಮೊಬೈಲ್ ಸೇವೆ ಉತ್ತಮ ಗುಣಮಟ್ಟ ಮತ್ತು ದೇಶಾದ್ಯಂತ ಕವರೇಜ್ ಬೇಕೆಂದ್ರೆ ಲೈಸೆನ್ಸ್ ಸ್ಪೆಕ್ಟ್ರಮ ಅತ್ಯಗತ್ಯ ಕನಕ್ವೇಟ್ ಮೊಬಿಲಿಟಿ ಮತ್ತು ಕೈಗಾರಿಕ ಆಟೋಮೇಷನ್ ಅಂತಹ 6ಜ ಸೇವೆಗಳಿಗೆ ಇದು ಬೇಕೇ ಬೇಕು ಅಂತ ಸಿಓಎಐ ಎಚ್ಚರಿಸಿದೆ ಅಷ್ಟೇ ಅಲ್ಲ ಇದನ್ನ ಉಚಿತವಾಗಿ ಬಿಟ್ರೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತೆ ಮತ್ತು ವಿದೇಶಿ ಟೆಕ್ ಕಂಪನಿಗಳಿಗೆ ಸುಖ ಸುಮ್ಮನೆ ಲಾಭ ಆಗುತ್ತೆ ಅಂತ ಟೆಲಿಕಾಂ ಕಂಪನಿಗಳು ಆರೋಪಿಸಿವೆ. ಮೊಬೈಲ್ಗೆ ಬಳಸಿದರೆ ವೈಫೈ ಕಥೆ ಏನಾಗುತ್ತೆ ಸ್ಪೀಡ್ ಎಷ್ಟರ ಮಟ್ಟಿಗೆ ಕುಸಿಯಬಹುದು ಗೊತ್ತಾ ಈಗ ಅಸರಿ ಸಮಸ್ಯೆಗೆ ಬರೋಣ. ಟೆಕ್ ಕಂಪನಿಗಳು ಯಾಕೆ ಇಷ್ಟೊಂದು ವಿರೋಧವನ್ನ ಮಾಡ್ತಿವೆ ಅಂದ್ರೆ ಅಪ್ಪರ್ 6 gz ಬ್ಯಾಂಡ್ ಅನ್ನ ಮೊಬೈಲ್ ನೆಟ್ವರ್ಕ್ ಗಳಿಗೆ ನೀಡಿದರೆ ವೈಫೈ ಕಾರ್ಯಕ್ಷಮತೆ ತೀವ್ರವಾಗಿ ಕುಸಿಯುತ್ತೆ. ಇದು ವೈಫೈ ವೇಗ ಲೇಟೆನ್ಸಿ ಮತ್ತು ವಿಶ್ವಾಸರತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಒಂದು ವೇಳೆ ವೈಫೈ ಮತ್ತು ಮೊಬೈಲ್ ನೆಟ್ವರ್ಕ್ ಗಳು ಅಕ್ಕಪಕ್ಕದ ಚಾನೆಲ್ ಗಳಲ್ಲಿ ಕಾರ್ಯವನ್ನ ನಿರ್ವಹಿಸಿದರೆ ಮೊಬೈಲ್ ನೆಟ್ವರ್ಕ್ ಐಡಲ್ ಆಗಿದ್ರೂ ಕೂಡ ಅಂದ್ರೆ ಯೂಸ್ ಆಗದಿದ್ದರೂ ಕೂಡ ವೈಫೈ ವೇಗ ಶೇಕಡ 25ಕ್ಕಿಂತ ಹೆಚ್ಚು ಕಡಿಮೆ ಆಗಬಹುದು. ಇನ್ನು ಹೆಚ್ಚು ಟ್ರಾಫಿಕ್ ಇರುವ ಸನ್ನಿವೇಶಗಳಲ್ಲಿ ವೈಫೈ ವೇಗವು ಕೂಡ ಶೇಕಡ 40 ರಿಂದ 90 ರಷ್ಟು ಕುಸಿಯಬಹುದು. ಕೆಲವು ಬಾರಿ ವೈಫೈ ಸಂಪರ್ಕವೇ ಕಡಿತಗೊಳ್ಳಬಹುದು.

ಈ ಹಿನ್ನೆಲೆ ಟೆಕ್ ಕಂಪನಿಗಳು ಅಪ್ಪರ್ ಸಿಕ್ಸ್ Gz ಬ್ಯಾಂಡ್ ನ ಹರಾಜಿಗೆ ವಿರೋಧವನ್ನ ವ್ಯಕ್ತ ಪಡಿಸ್ತಾ ಇವೆ. ವೈಫೈ 6 ಮತ್ತು ವೈಫೈ 7 ಕೆ ಇದು ಲೈಫ್ ಲೈನ್ ವಿಡಿಯೋ ಸ್ಟ್ರೀಮಿಂಗ್ ಗೇಮಿಗಿಗೆ ಹೊಡತ 6z ಬ್ಯಾಂಡ್ ಎಂಬುದು ವೈಫೈ 6 ಮತ್ತು ವೈಫೈ ಸೆವೆನ್ ತಂತ್ರಜ್ಞಾನಗಳಿಗೆ ಅತ್ಯಂತ ಅಮೂಲ್ಯವಾಗಿದೆ ಈ ಹೊಸ ತಂತ್ರಜ್ಞಾನಗಳು ಅತಿ ಹೆಚ್ಚು ವೇಗ ಕಡಿಮೆ ಲೇಟೆನ್ಸಿ ನೀಡಲು ಮತ್ತು ಮನೆಯೊಳಗೆ ಏಕಕಾಲಕ್ಕೆ ಅನೇಕ ಸಾಧನಗಳನ್ನ ಕನೆಕ್ಟ್ ಮಾಡಲು ಈ ವಿಡ್ತ್ ಚಾನೆಲ್ಗಳನ್ನ ಅಂದರೆ 160 ಮೆಗಾಹ ಅಥವಾ 320 ಮೆಗಾಹ್ ಬಳಸುತ್ತವೆ ಆದರೆ ಮೊಬೈಲ್ ನೆಟ್ವರ್ಕ್ ಗಳು ಹೆಚ್ಚಿನ ಪವರ್ನ್ನ ಬಳಸುತ್ತವೆ ಮತ್ತು ನಿರಂತರವಾಗಿ ಕಾರ್ಯವನ್ನ ನಿರ್ವಹಿಸುತ್ತವೆ. ಇವುಗಳ ಜೊತೆ ಈ ಬ್ಯಾಂಡ್ ಹಂಚಿಕೊಂಡರೆ ವೈಫೈ ಸಾಮರ್ಥ್ಯ ಕುಗ್ಗಿ ಹೋಗುತ್ತೆ. ಇದರಿಂದಾಗಿ ಎಆರ್ವಿಆರ್ ಹೈ ಕ್ವಾಲಿಟಿ ವಿಡಿಯೋ ಸ್ಟ್ರೀಮಿಂಗ್ ಐಓಟಿ ಮತ್ತು ಇಂಡೋರ್ ಗೇಮಿಂಗ್ ಗಳಂತಹ ಅಪ್ಲಿಕೇಶನ್ ಗಳಿಗೆ ಬಾರಿ ತೊಂದರೆಯಾಗುತ್ತೆ. ಇನ್ನೊಂದು ಮುಖ್ಯ ವಿಷಯ ಏನಪ್ಪಾ ಅಂತಂದ್ರೆ 6z ಬ್ಯಾಂಡ್ ನಲ್ಲಿ ಹಳೆಯ ವೈಫೈ ಸಾಧನೆಗಳು ಇರುವುದಿಲ್ಲ. ಇದು ಕ್ಲೀನ್ ಆದ ಸ್ಪೆಕ್ಟ್ರಮ್ ಆಗಿದ್ದು ಇಲ್ಲಿ ಯಾವುದೇ ಅಡಚಣೆ ಇರುವುದಿಲ್ಲ. ಇದನ್ನ ಮೊಬೈಲ್ ಬಳಕೆಗೆ ನೀಡಿದರೆ ಈ ಕ್ಲೀನ್ ಸ್ಪೆಕ್ಟ್ರಮ ಲಾಭವನ್ನ ಕಳೆದುಕೊಳ್ಳಬೇಕಾಗುತ್ತೆ. ಇಂದು ನಾವು ನಮ್ಮ ಸ್ಮಾರ್ಟ್ ಫೋನ್ಗಳ ಡೇಟಾವನ್ನ ಹೆಚ್ಚಾಗಿ ಮನೆಯೊಳಗೆ ವೈಫೈ ಮೂಲಕವೇ ಬಳಸುತ್ತೇವೆ. ಇಂತಹ ಸನ್ನಿವೇಶದಲ್ಲಿ ವೈಫೈ ಸ್ಲೋ ಆದ್ರೆ ಒಟ್ಟಾರೆ ಬ್ರಾಡ್ ಬ್ಯಾಂಡ್ ಅನುಭವವೇ ಹಾಳಾಗುತ್ತೆ ಅಂತ ಟೆಕ್ ದೈತರು ವಾದವನ್ನ ಮಾಡ್ತಿದ್ದಾರೆ. ಒಟ್ಟನಲ್ಲಿ 6 gz ಬ್ಯಾಂಡ್ ವಿಚಾರದಲ್ಲಿ ಈಗ ಹಗ್ಗ ಜಗ್ಗಾಟ ಚೋರಾಗಿದೆ. ಒಂದೆಡೆಜಿo ಮತ್ತುVodafone ತಮ್ಮ 5ಜಿ ಮತ್ತು ಮುಂದಿನ 6ಜ ವಿಸ್ತರಣೆಗೆ ಈ ತರಾಂಗಾಂತರ ಬೇಕೇ ಬೇಕು ಅನ್ನುತ್ತಿವೆ ಇನ್ನೊಂದೆಡೆ apple amazon ಅಂತಹ ಕಂಪನಿಗಳು ಇದನ್ನ ಮೊಬೈಲ್ಗೆ ಕೊಟ್ಟರೆ ವೈಫೈ ಸತ್ತು ಹೋಗುತ್ತೆ ಅಂತ ಹೇಳ್ತಿವೆ. ಸದ್ಯಕ್ಕೆ ಸರ್ಕಾರ ಅರ್ಧ ಹರಾಜು ಅರ್ಧ ವೈಫೈ ಎಂಬ ನಿಲುವಿನಲ್ಲಿ ಇದೆ ಆದರೆ ಅಂತಿಮವಾಗಿಡಬಲ್ಆರ್ಸಿ 27ರ ನಂತರ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನ ನೋಡಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಎಂಬುದರ ಮೇಲೆ ನಮ್ಮ ಇಂಟರ್ನೆಟ್ ವೇಗದ ಭವಿಷ್ಯ ನಿಂತಿದೆ ವೈಫೈ ಮುಖ್ಯವೋ ಅಥವಾ ಮೊಬೈಲ್ ನೆಟ್ವರ್ಕ್ ಮುಖ್ಯವೋ ಎಂಬ ಈ ಯುದ್ಧದಲ್ಲಿಗೆ ಗೆಲುವು ಯಾರಿಗೆ ಸಿಗಲಿದೆ ಎಂಬುದನ್ನ ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments