ದೇಶಾದ್ಯಂತ ದಸರಾ ಶುರುವಾಗಿತ್ತು ನವರಾತ್ರಿ ಕ್ಲೀನಿಂಗ್ ಜೋರಾಗಿ ನಡೀತಾ ಇದೆ ಮನೆ ಮನೆಗಳಲ್ಲಿ ಸಂಧಿ ಮೂಲೆ ಬಿಡದೆ ಗುಡಿಸ್ತಿದ್ದಾರೆ ಆದರೆ ಈ ಐದು ವಸ್ತುಗಳನ್ನ ಬಿಸಾಕಲಿಲ್ಲ ಅಂದ್ರೆ ನಿಮ್ಮ ಲೈಫ್ ಯಾವತ್ತೂ ಚೇಂಜ್ ಆಗಲ್ಲ ಇದೆ ಕಸ ನಿಮ್ಮ ಜೀವನದ 70% ಕಂಟ್ರೋಲ್ ಮಾಡ್ತಿರೋದು ಸೋ ಇದು ಕ್ಲಿಯರ್ ಆದ್ರೆ ನಿಮ್ಮ ಲೈಫ್ ಅಲ್ಲಿ ನಿಜವಾದ ಕ್ಲೀನಿಂಗ್ ಆಗುತ್ತೆ ಆಯ್ತು ಏನ್ ಏನದು ಕಸ ಐದು ಕಸ ಯಾವುದದು ಹೇಗೆ ಕ್ಲಿಯರ್ ಮಾಡೋದು ಇದರಿಂದ ನಮ್ಮ ಜೀವನ ಹೇಗೆ ಬದಲಾಗುತ್ತೆ ಎಲ್ಲವನ್ನು ಎಕ್ಸ್ಪ್ಲೈನ್ ಮಾಡ್ತೀವಿ ನಂಬರ್ ಒನ್ ಹಳೆ ಬಟ್ಟೆ ಶೂ ಆಚೆ ಹಾಕಿ ಎಸ್ , ಮೊದಲು ನಿಮ್ಮ ವಾರ್ಡ್ರೋಬ್ ತೆಗೆದು ನೀವು ಒಂದು ವರ್ಷವಾದರೂ ಟಚ್ಚೇ ಮಾಡಿಲ್ಲ ಅಂತ ಅನಿಸೋ ಬಟ್ಟೆ, ಶೂಗಳನ್ನ ಹೊರಗೆ ಹಾಕಿ. ನೀವು ರೆಗ್ಯುಲರ್ ಆಗಿ ಯೂಸ್ ಮಾಡೋ ಅಥವಾ ವಾರಕ್ಕೆ ಒಂದು ಸಲಿನಾದ್ರೂ ಅಥವಾ ತಿಂಗಳಿಗೆ ಒಂದು ಸಲಿನಾದ್ರೂ ಯೂಸ್ ಮಾಡೋ ವರ್ಷಕ್ಕೆ ಒಂದು ನಾಲ್ಕು ಸಲಿನಾದ್ರೂ ಯೂಸ್ ಮಾಡೋ ವಸ್ತುಗಳ ಬಗ್ಗೆ ಬಟ್ಟೆಗಳ ಬಗ್ಗೆ ಹೇಳ್ತಿಲ್ಲ ನಾವು ನೀವು ಯಾವತ್ತೂ ಮುಟ್ಟದ ಆ ಬಟ್ಟೆಗಳು ನಿಮ್ಮ ಬಳಿ ಇದೆ ಅನ್ನೋದೇ ನಿಮಗೆ ಮರೆತುಹೋಗಿ ಅಸ್ತಿತ್ವನೇ ಮರೆತು ಹೋಗಿರುವಂತವುಗಳನ್ನ ಹೊರಗೆ ಹಾಕಿ ಫಸ್ಟ್ಗೆ ಬಿಸಾಕಿ ಅಂತಲ್ಲ ತೆಗೆದು ಅವುಗಳು ಇರೋ ಜಾಗದಿಂದ ಒಂದು ಕಡೆ ತಂದು ಹಾಳಲ್ಲಿ ಒಂದು ಜಾಗದಲ್ಲಿ ಹಾಕಿ ಅದನ್ನ ಆಮೇಲೆ ನೋಡೋಣ ಏನ್ ಮಾಡೋದು ಅಂತ 2022ರ ಒಂದು ಅಧ್ಯಯನದ ಪ್ರಕಾರ ಜನರು ತಾವು ಖರೀದಿ ಮಾಡಿದ್ರಲ್ಲಿ 20% ಬಟ್ಟೆಗಳನ್ನ ಮಾತ್ರ ವಾರಕ್ಕೊಮ್ಮೆ ಏನಾದ್ರೂ ಬಳಸ್ತಾರೆ ಉಳಿದಿದ್ದು ಕಂಪ್ಲೀಟ್ ವೇಸ್ಟ್ಅಂತದನ್ನ ಹೋಗಿ ಕಾಲ್ ಹಿಡಿದು ದರ ದರ ಅಂತ ಹೇಳ್ಕೊಂಡು ಬಂದು ಇಲ್ಲಿ ಹಾಕಿ ಹಾಲ್ ಅಲ್ಲಿ ಒಂದು ಕಡೆ ರಾಶಿ ಹಾಕಿ ನೆಕ್ಸ್ಟ್ ಹೇಳ್ತೀವಿ ಆಮೇಲೆ ಜನ ಸರಾಸರಿ ಐದೇ ನಿಮಿಷ ಕೇವಲ ಬಟ್ಟೆ ಆಯ್ಕೆ ಮಾಡೋದಕ್ಕಾಗಿ ವೇಸ್ಟ್ ಮಾಡ್ತಾರೆ ರಾಶಿ ಹಾಕೊಂಡು ಹೀಗಾಗಿ ಹಳೆ ಬಟ್ಟೆ ದೂರ ಮಾಡಿದ್ರೆ ಟೈಮ್ ಸೇವ್ ಆಗುತ್ತೆ ಜೊತೆಗೆ ಕಸಕ್ಕೆ ಹಾಕಿ ಅಂತ ಹೇಳ್ತಿಲ್ಲ ತಂದು ಹಾಲಲ್ಲಿ ಹಾಕಿ ಫಸ್ಟ್ಗೆ ರಾಶಿ ಹಾಕಿ ಆತರದೆಲ್ಲ ಆಮೇಲೆ ಅಗತ್ಯ ಇರೋರು ಕೊಡಬಹುದು.
ನಿಮ್ಮ ತಮ್ಮನಗೋ ತಂಗಿಗೋ ರಿಲೇಟಿವ್ಸ್ ಗೋ ಅಥವಾ ಯಾರಿಗಾದರೂ ಅಗತ್ಯ ಇರೋರಿಗೋ ಡೆಫಿನೆಟ್ಲಿ ತುಂಬಾ ಜನಕ್ಕೆ ಅಗತ್ಯ ಇರುತ್ತೆ ನಿಮಗೆ ಗೊತ್ತು ಅದನ್ನ ಬಿಡಿಸಿ ಬಿಡಿಸಿ ಹೇಳ್ಬೇಕು ಅಂತಲ್ಲ ಯಾರಿಗಾದ್ರೂ ನೀವು ಅದನ್ನ ಕೊಡಬಹುದು ಅನಾಥ ಆಶ್ರಮಕ್ಕಾದ್ರೂ ಕೊಡಬಹುದು ಸೇಮ್ ರೂಲ್ಸ್ ಅಪ್ಲೈಸ್ ಟು ಫುಟ್ವೇರ್ ಶೂಸ್ ಚಪ್ಪಲಿಗಳು ರಾಶಿ ಹಾಕಿಟ್ಕೊಂಡು ದೂಳು ಹಿಡಿತ ಅದನ್ನ ಇಡೋಕೆ ಜಾಗ ಇಲ್ಲದೆ ಇರೋರ ತರ ಮಾಡಿಕೊಳ್ಳೋದರ ಬದಲಿಗೆ ಅದನ್ನು ಕೂಡ ತಂದು ರಾಶಿ ಹಾಕಿ ಅಗತ್ಯ ಇಲ್ಲದೆ ಇರೋದನ್ನ ಯೂಸ್ ಮಾಡದೆ ಇರೋದನ್ನ ಅಗೈನ್ ಒಂದು ಸಲಿ ಅದನ್ನ ರಿವ್ಯೂ ಮಾಡಿ ನೋಡಿದಾಗ ಎಲ್ಲವೂ ಬೇಕು ಅನ್ಸುತ್ತೆ ಕೊಡಕೆ ಮನಸಾಗಲ್ಲ ನಿಮಗೆ ಆದರೂ ಕೂಡ ಗಟ್ಟಿ ನಿರ್ಧಾರ ಮಾಡಿ ಒನ್ ಇಯರ್ ಇಂದ ಯೂಸ್ ಮಾಡ್ತಿ ಿಲ್ಲ ಅಂತಆದ್ರೆ ನಿರ್ದಾಕ್ಷಿಣ್ಯವಾಗಿ ಅವುಗಳನ್ನ ಯಾರಿಗಾದರೂ ಕೊಟ್ಟುಬಿಡಿ ಅವು ಉಪಯೋಗಕ್ಕಾದರೂ ಬರಲಿ ಅವು ಹಂಗೆ ಸಾಯೋದರ ಬದಲಿಗೆ ಹಳೆ ಮೊಬೈಲ್ ಕೇಬಲ್ಸ್ ದಿನಕ್ಕೂ ಟೆಕ್ನಾಲಜಿ ಚೇಂಜ್ ಆಗ್ತಿದೆ ಆರೇಳು ವರ್ಷಗಳ ಹಿಂದೆ ಖರೀದಿ ಮಾಡಿದ ಎಲೆಕ್ಟ್ರಾನಿಕ್ ವಸ್ತುಗಳು ಈಗ ನಿರರ್ಥಕ ಈಗ ಆಲ್ರೆಡಿ ನೀವು ಅವುಗಳ ಜಾಗದಲ್ಲಿ ಅದಕ್ಕಿಂತ ಅಡ್ವಾನ್ಸ್ಡ್ ಫೋನ್ ಕ್ಯಾಮೆರಾ ಕಂಪ್ಯೂಟರ್ ಗಳನ್ನ ಖರೀದಿ ಆಗಿ ಹೋಗಿದೆ ಸೋ ಹಳೆ ಫೋನ್ ಚಾರ್ಜರ್ ಗಳನ್ನ ರಾಶಿ ಹಾಕೊಂಡ್ರೆ ಅವೇನ ಮರಿ ಹಾಕಲ್ಲ ಹೊಸ ಜನರೇಶನ್ ಚಾರ್ಜರ್ಗಳನ್ನ ಫೋನ್ಗಳನ್ನ ಮರಿ ಹಾಕಿ ಹಿಂಗೆ ನಿಮಗೆ ಕೊಡೋದಿಲ್ಲ ಕೇಬಲ್ ವೈರ್ ವಿಚಾರದಲ್ಲೂ ಕೂಡ ಅಷ್ಟೇ ಹಳೆ ವೈರ್ಗಳು ಈಗ ವರ್ಕ್ ಆಗದೆ ಇರಬಹುದು ಯುಎಸ್ಬಿ ಬಿಟ್ಟು ಈಗ ಆಲ್ರೆಡಿ ನಾವು ಟೈಪ್ ಸಿ ಗೆ ಬಂದ ಆಗಿದೆ ಅಂತದ್ರಲ್ಲಿ ನೀವು ಇನ್ನು ಕೂಡ ಹಳೆ ಕಾಲದ ರೌಂಡ್ ಪಿನ್ ಕೇಬಲ್ ಅನ್ನ ಇಟ್ಕೊಂಡು ಅವುಗಳನ್ನ ಒರಸಿ ವರಸಿ ಇಡೋದ್ರಲ್ಲಿ ಏನು ಅರ್ಥ ಇದೆ ಪ್ರತಿ ಮೂರು ವರ್ಷಕ್ಕೊಮ್ಮೆ 60% ಎಲೆಕ್ಟ್ರಾನಿಕ್ ವಸ್ತುಗಳು ಯೂಸ್ ಆಗಿ ಹಂಗೆ ಸೈಡಲ್ಲಿ ಉಳ್ಕೊಳ್ತಾವೆ ಪ್ರತಿವರ್ಷ 62 ಮಿಲಿಯನ್ ಟನ್ ನಷ್ಟು ಈ ವೇಸ್ಟ್ ಉತ್ಪತ್ತಿ ಆಗುತ್ತೆ.
ಹೀಗಾಗಿ ಹಳೆಯ ಬಳಸದೆ ಇರೋ ಯಾವುದೇ ಎಲೆಕ್ಟ್ರಾನಿಕ್ ಉಪಕರಣ ಇದ್ರೂ ಕೂಡ ಒಂದು ಸಲಿ ನೋಡಿ ಚೆನ್ನಾಗಿದೆ ಅಂದ್ರೆ ಯಾರಿಗಾದ್ರೂ ಅಗತ್ಯ ಇರೋ ರಿಕ್ ಕೊಡಿ ಇಲ್ಲ ಅಂದ್ರೆ ಅಂದ್ರೆ ರಿಸೈಕಲ್ ಮಾಡೋಕೆ ಹಾಕಿ ಎಲೆಕ್ಟರಾಕ್ ಶಾಪಿಂಗ್ ತಗೊಂಡು ಹೋಗ ಕೊಡಿ ಅವರು ಯಾರಿಗಾದ್ರೂ ಮಾರ್ಕೊಳ್ಳಿ ಅಟ್ಲೀಸ್ಟ್ ನಿಮಗೆ ದುಡ್ಡು ಕೊಡ್ತಾರೆ ಅಂದ್ರೆ ಓಕೆ ಇಡ್ಕೊಂಡು ಎಕ್ಸ್ಪೈರಿ ಆದ ವಸ್ತುಗಳು ಒಂದು ರೌಂಡ್ ನಿಮ್ಮ ಎಲ್ಲಾ ಆಹಾರ ವಸ್ತು ಕಾಸ್ಮೆಟಿಕ್ಸ್ ಔಷಧ ಟೂತ್ ಪೇಸ್ಟ್ ಎಲ್ಲವನ್ನ ಹಿಡ್ಕೊಂಡು ಎಲ್ಲ ಒಂದು ಸಲ ಚೆಕ್ ಮಾಡಿ ಯಾವ ಯಾವ ವಸ್ತುಗಳ ಎಕ್ಸ್ಪೈರಿ ಡೇಟ್ ಮುಗಿದೆ ಡೇಟ್ ಬಾರ್ ಆಗಿದ್ರೆ ಅವುಗಳನ್ನ ಬಿಸಾಕಿ ಅಧ್ಯಯನಗಳ ಪ್ರಕಾರ ಉತ್ಪಾದನೆಯಾದ ಮೂರನೇ ಒಂದಷ್ಟು ಆಹಾರ ಉತ್ಪನ್ನಗಳು ಎಕ್ಸ್ಪೈರ್ ಆಗಿ ವೇಸ್ಟ್ ಆಗ್ತವೆ ಯೂಸ್ ಮಾಡ್ತಿಲ್ಲ ಹೀಗಾಗಿ ಅದನ್ನ ದೂರ ಮಾಡಿ ನಿಮ್ಮ ಆರೋಗ್ಯಕ್ಕೂ ಒಳ್ಳೇದು ಜೀವನಕ್ಕೂ ಒಳ್ಳೇದು ಇಲ್ಲ ಎಕ್ಸ್ಪೈರಿ ಡೇಟ್ ಹತ್ತರ ಬರ್ತಿದೆ ಇನ್ನೊಂದು ವಾರದಲ್ಲಿ ಎಕ್ಸ್ಪೈರ್ ಆಗುತ್ತೆ ನಮಗೆ ಯೂಸ್ ಇಲ್ಲ ಅಂತ ಹೇಳಿದ್ರೆ ಯಾರಿಗಾದ್ರೂ ಯೂಸ್ ಮಾಡ್ಕೊಳ್ಳೋವರಿಗಾದ್ರೂ ಕೊಡಿ ಹೇಳ್ಬಿಟ್ಟು ಇನ್ನೊಂದು ವಾರದಲ್ಲಿ ಎಕ್ಸ್ಪೈರ್ ಆಗುತ್ತೆ ಇವಾಗಲೇ ಯೂಸ್ ಮಾಡ್ಕೊಳ್ಳಿ ಅಂತ ಸುಮ್ಮನೆ ವೇಸ್ಟ್ ಮಾಡೋದ್ರಲ್ಲಿ ಅರ್ಥ ಇಲ್ಲಲ್ಲ ಸ್ನೇಹಿತರೆ ಹಳೆ ಬಿಲ್ ಪೇಪರ್ಗಳು ಹಳೆ ಬಸ್ ಟಿಕೆಟ್ ಸಿನಿಮಾ ಟಿಕೆಟ್ ಯಾವುದೋ ಗತಕಾಲ ದಲ್ಲಿ ತಗೊಂಡಿದ್ದ ರಷೀದಿ ಬಿಲ್ಗಳು ಅಗತ್ಯವಿಲ್ಲದ ಕಾಗದಪತ್ರ ಇವುಗಳನ್ನೆಲ್ಲ ಕ್ಲಿಯರ್ ಮಾಡಿ ಯಾವುದು ಇಂಪಾರ್ಟೆಂಟ್ ಅನ್ಸುತ್ತೆ ಅದಷ್ಟೇ ಇಟ್ಕೊಳ್ಳಿ ಬೇಕಾದ್ರೆ ಕೆಲವೊಂದು ಫೋಟೋ ತೆಗೆದು ಡಿಜಿಟಲೈಸ್ ಮಾಡಿ ಇಟ್ಕೊಬಹುದು ಒಬ್ಬ ವ್ಯಕ್ತಿ ಸರಾಸರಿ ಐದರಿಂದ 10 ವರ್ಷಗಳಷ್ಟು ಡಿಜಿಟಲೈಸ್ಮಾಡಬಹುದಾದ ಹಳೆ ಪೇಪರ್ಗಳನ್ನ ಹಂಗೆ ರಾಶಿ ಹಾಕೊಂಡಿರ್ತಾರೆ ಹೀಗಾಗಿ ಇವನ್ನೆಲ್ಲ ಫೋನ್ ಲ್ಯಾಪ್ಟಾಪ್ ನಲ್ಲಿ ನೀವು ಡಿಜಿಟಲ್ ಫಾರ್ಮ್ ನಲ್ಲಿ ಸ್ಕ್ಯಾನ್ ಮಾಡಿ ಸೇವ್ ಮಾಡಿ ಇಟ್ಕೊಬಹುದು ಉಳಿದಿದ್ದನ್ನ ಬಿಸಾಕಬಹುದು ನೆಕ್ಸ್ಟ್ ಡಿಜಿಟಲ್ ಕಸ ಎಸ್ ಇವತ್ತಿನ ಯುಗದಲ್ಲಿ ತುಂಬಾ ಇಂಪಾರ್ಟೆಂಟ್ ಇದು ಅವಶ್ಯಕವಿಲ್ಲದ ಆಪ್ ಗಳು ರಾಶಿ ರಾಶಿ ತುಂಬಿರೋ ಇಮೇಲ್ ನೂರಾರು ಸ್ಕ್ರೀನ್ ಶಾಟ್ಸ್ ಇದೆಲ್ಲ ಡಿಲೀಟ್ ಮಾಡಿ ಸುಮ್ನೆ ಕೆಲಸ ಇಲ್ಲದೆ ದಿನಕ್ಕೆ 100 ಸಲ ಅನಗತ್ಯ ಆಪ್ ಗಳ ನೋಟಿಫಿಕೇಶನ್ ನೋಡೋಕೆ ಫೋನ್ ತೆಗಿತಾ ಇರ್ತೀವಿ ನಮ್ಮ ಸ್ಕ್ರೀನ್ ಟೈಮ್ ನಲ್ಲಿ ಅರ್ಧ ಗಂಟೆ ಇದಕ್ಕೆ ಹೋಗಿರುತ್ತೆ ಕೆಲವೊಂದು ಸಲ ಒಂದು ಗಂಟೆ ಮೇಲೆ ಹೋಗಿರುತ್ತೆ ಹೀಗಾಗಿ ಇಂತದನ್ನ ಡಿಲೀಟ್ಮಾಡಿದ್ರೆ ಟೈಮ್ ಆದ್ರೂ ಸೇವ್ ಆಗುತ್ತೆ ಇದೆಲ್ಲ ಯಾಕೆ ಮಾಡಬೇಕು ಸ್ನೇಹಿತರೆ ನಾವು ಇಷ್ಟೊತ್ತು ಮಾತನಾಡಿದ್ದು ಮಿನಿಮಲಿಸಂ ಬಗ್ಗೆ ಮಿನಿಮಲಿಸಂ ಅಂದ್ರೆ ಲೈಫ್ ನ ಸಿಂಪಲ್ ಆಗಿ ಇಟ್ಕೊಳ್ಳೋದು ಅಗತ್ಯಕ್ಕೆ ಬೇಕಾಗಿರೋದನ್ನ ಮಾತ್ರ ಇಟ್ಕೊಳ್ಳೋದು ಕೇವಲ ಹ್ಯಾಬಿಟ್ ಗೋಸ್ಕರ ಮನಸ್ಸಿನ ಖುಷಿಗೋಸ್ಕರ ವಸ್ತುಗಳನ್ನ ತಗೊಂಡು ತಗೊಂಡು ತಗೊಂಡು ರಾಶಿ ಹಾಕ್ತಾ ಹೋಗೋದಲ್ಲ.
ನಮ್ಮ ಬಳಿ ಯಾವುದೇ ವಸ್ತು ಇದ್ದರೂ ಕೂಡ ಅದಕ್ಕೊಂದು ಇಂಟೆನ್ಶನ್ ಪರ್ಪಸ್ ಇರಬೇಕು ಒಂದು ಪೆನ್ ತಗೊಳ್ತೀವಿ ಅಂದ್ರು ಕೂಡ ಅದಕ್ಕೊಂದು ಸರಿಯಾದ ಕಾರಣ ಇರಬೇಕು ಚೆನ್ನಾಗಿದೆ ಓನರೇ ರೂಪಾಯಿನ ಹ ಕೊಡ್ರಿ ನಿನಗೊಂದು ಬೇಕಾ ತಗೊಳ್ಳಿ ಎರಡು ಕೊಡ್ರಿ ಅಲ್ಲ ಅಗತ್ಯ ಇದ್ರೆ ಮಾತ್ರ ಆ ಹೊಸ ಪೆನ್ ಬಂತು ಅಂದ್ರೆ ಹಳೆ ಪೆನ್ಅಲ್ಲಿ ಇರಬಾರದು ಬಿಸಾಕಬೇಕು ಯಾರಿಗಾದರೂ ಕೊಡಬೇಕು ಇಲ್ಲ ಅಂದ್ರೆ ನೀವು ಅಯ್ಯೋ ವೇಸ್ಟ್ ಆಗುತ್ತೆ ಬಿಸಾಕಿದ್ರೆ ಯಾರಿಗಾದರೂ ಕೊಟ್ಟುಬಿಟ್ರೆ ದುಡ್ಡು ಕೊಟ್ಟಿದೀನಲ್ಲ ಹಾಗಾದ್ರೆ ಹೊಸ ತಗೋಬೇಡಿ ಅದನ್ನೇ ಯೂಸ್ ಮಾಡಿ ಇದು ಮಿನಿಮಮಲಿಸಂ ಈ ಮಿನಿಮಮಲಿಸಂ ನಲ್ಲಿ ಡಿಕ್ಲಟರಿಂಗ್ ಅಂದ್ರೆ ಹಳೆ ವಸ್ತುಗಳನ್ನ ಬಿಸಾಕೋದು ಕೂಡ ದೊಡ್ಡ ಭಾಗ ಹೇಗೆ ಒಬ್ಬ ಶಿಲ್ಪಿ ಒಂದು ಕಲ್ಲಲ್ಲಿ ಅನಗತ್ಯ ಸತ್ಯವಾಗಿರುದನ್ನೆಲ್ಲ ಕತ್ತರಿಸಿ ಕೆತ್ತಿ ಬಿಸಾಕಿ ತೆಗೆದು ಹಾಕಿದಾಗ ಒಂದು ಅದ್ಭುತ ಶಿಲ್ಪ ಹೇಗೆ ತಯಾರಾಗುತ್ತೋ ಉಳಿದಿರುವ ಭಾಗದಲ್ಲಿ ಹಾಗೆ ನಾವು ನಮ್ಮ ಲೈಫ್ ನಲ್ಲಿ ಅನವಶ್ಯಕವಾಗಿರೋದನ್ನ ದೂರ ಮಾಡಿದ್ರೆ ನಮ್ಮ ಲೈಫ್ ಕೂಡ ಫೋಕಸ್ಡ್ ಆಗಿರುತ್ತೆ ಕ್ಲಾರಿಟಿ ಇರುತ್ತೆ ಯಾಕಂದ್ರೆ ಕಂಪ್ಯೂಟರ್ ಸಿಪಿಯು ನಲ್ಲಿ ಹೇಗೆ ರಾಮ್ ಇರುತ್ತೋ ಹಾಗೆ ನಮ್ಮ ಮೆದುಳಿನಲ್ಲಿ ವರ್ಕಿಂಗ್ ಮೆಮೊರಿ ಇರುತ್ತೆ ವರ್ಕಿಂಗ್ ಮೆಮೊರಿ ಒಂದು ಬಾರಿಗೆ ನಾಲ್ಕೈದು ಕೆಲಸಗಳನ್ನ ಮಾತ್ರ ಹ್ಯಾಂಡಲ್ ಮಾಡುತ್ತೆ ಹೀಗಾಗಿ ಆಪ್ಷನ್ಸ್ ಕಮ್ಮಿ ಇದ್ದಷ್ಟು ಕೂಡ ಫೋಕಸ್ಡ್ ಟಾಸ್ಕ್ ಗಳು ಕಣ್ಣ ಮುಂದೆ ಇದ್ದಾಗ ನಮ್ಮ ಬ್ರೈನ್ ಕೂಡ ಫೋಕಸ್ಡ್ ಆಗಿ ಪ್ರೊಡಕ್ಟಿವ್ ಆಗಿ ಆ ಟಾಸ್ಕ್ ಗಳನ್ನ ಫಿನಿಶ್ ಮಾಡಿ ಮುಗಿಸಿಬಿಡುತ್ತೆ. ಪ್ರೊಡಕ್ಟಿವ್ ಆಗ್ತೀವಿ ನಾವು 108 ಬಟ್ಟೆಗಳನ್ನು ಹಿಡ್ಕೊಂಡು ಆಯ್ಕೆ ಮಾಡು ಅಂದ್ರೆ ಯಾವುದೋ ಹಾಕೊಂಡು ಹೋಗೋದು ಈಗ ಅಂತ ತಲೆ ಕೆಡಿಸಿಕೊಳ್ಳುತ್ತೆ ಬ್ರೈನ್ ಅದೇ ಸರಿಯಾಗಿರೋದು ಒಳ್ಳೆ ಕ್ವಾಲಿಟಿದು ಯಾವ್ದು ಹಾಕುದ್ರು ಖುಷಿ ಕೊಡುವಂತದ್ದು ಟಾಪ್ ನಾಚ್ ಕ್ವಾಲಿಟಿ ನಾಲ್ಕೈದು ಬಟ್ಟೆ ಹಿಡ್ಕೊಂಡ್ರು ಕೂಡ ರಿಪೀಟ್ ಹಾಕುದ್ರು ಕೂಡ ಯಾರ್ ಕಣ್ಣಿಂದ ಏನ್ ರಕ್ತ ಬರಲ್ಲ ನಿಮ್ಮನ್ನ ನೋಡಿ ನಿಮಗೆ ಕಂಫರ್ಟೆಬಲ್ ಫೀಲ್ ಆಗಬೇಕು.
ನೀವು ಅದನ್ನ ಹಾಕೊಳ್ಳಿ ಲೈಫ್ ತುಂಬಾ ಸ್ಮೂತ್ ಅಂಡ್ ಸಿಂಪಲ್ ಅಂತ ಅನ್ಸತ್ತೆ ಅದೇ ಕಾರಣಕ್ಕೆ ಆಪಲ್ ಪ್ರಾಡಕ್ಟ್ಸ್ ಆಗಿರಬಹುದು ಅಥವಾ ಸ್ಯಾಮ್ಸಂಗ್ ನ ಹೈ ಎಂಡ್ ಫೋನ್ ಗಳ ಆಗಿರಬಹುದು ಅದನ್ನ ಬಳಸಿದವರಿಗೆ ಬೇರೆ ಪ್ರಾಡಕ್ಟ್ ಅಷ್ಟೊಂದು ಇಷ್ಟ ಆಗಲ್ಲ ಯಾಕಂದ್ರೆ ಇವ್ರು ತಮ್ಮ ಯುಐ ಡಿಸೈನ್ ನಲ್ಲಿ ಮಿನಿಮಮಲಿಸಂ ನ ಫಾಲೋ ಮಾಡ್ತಾರೆ ಕ್ಲೀನ್ ಲೇಔಟ್ಸ್ ಇರ್ತವೆ ಪ್ರತಿ ಎಲಿಮೆಂಟ್ ನ ಅಕ್ಕ ಪಕ್ಕ ಸ್ಪೇಸ್ ಚೆನ್ನಾಗಿ ಕೊಟ್ಟಿರ್ತಾರೆ ಫೋಕಸ್ ಮಾಡ್ಬೇಕಾಗಿರೋ ಕಡೆ ಮಾತ್ರ ಕಾಂಟ್ರಾಸ್ಟ್ ಕಲರ್ ಕೊಟ್ಟು ಹೈಲೈಟ್ ಮಾಡಿರ್ತಾರೆ ಹೀಗಾಗಿ ಹೈ ಎಂಡ್ ಫೋನ್ಗಳನ್ನ ಅದರಲ್ಲಿರೋ ಯುಐ ಯುಎಸ್ ಅನ್ನ ಯೂಸ್ ಮಾಡಿದವರಿಗೆ ಬೇರೆದಕ್ಕೆ ಹೋಗೋಕೆ ಮನಸಾಗೋದಿಲ್ಲ ಟೈಮ್ ಉಳಿಯುತ್ತೆ ಎಸ್ ಮಿನಿಮಲಿಸಂ ನಿಂದ ಟೈಮ್ ಕೂಡ ಸೇವ್ ಆಗುತ್ತೆ ಯಾಕಂದ್ರೆ ಆಪ್ಷನ್ಸ್ ಕಮ್ಮಿ ಡಿಸ್ಟ್ರಾಕ್ಷನ್ಸ್ ಇರೋದಿಲ್ಲ ಜೊತೆಗೆ ಕಡಿಮೆ ವಸ್ತುಗಳು ಇರೋದ್ರಿಂದ ಮೇಂಟೆನೆನ್ಸ್ಗೂ ಜಾಸ್ತಿ ಟೈಮ್ ಹೋಗಲ್ಲ ಉದಾಹರಣೆಗೆ ಮನೆ ತುಂಬಾ ರಾಶಿ ಹಾಕೊಂಡಿರ್ತಾರೆ ಮಕ್ಕಳ ಟಾಯ್ಸ್ ಅಂತ ಮಕ್ಕಳು ಆಟಾಡೋದು ಬಿಟ್ಟು ತುಂಬಾ ಟೈಮ್ ಆಗಿರುತ್ತೆ ಆದ್ರೂ ಕೂಡ ರಾಶಿ ರಾಶಿ ಇಟ್ಕೊಂಡಿರುತಾರೆ ಮನೆ ತುಂಬಾ ವಸ್ತುಗಳು ಕಾಲಿಡಕ್ಕೆ ಜಾಗ ಇಲ್ಲ ಅಷ್ಟು ವಸ್ತುಗಳನ್ನ ಹಾಕೊಂಡಿರ್ತಾರೆ ಯೂಸ್ ಯಾವುದು ಸರಿಯಾಗಿ ಮಾಡ್ತಿರಲ್ಲ ಅಂತದ್ರಲ್ಲಿ ಸ್ನೇಹಿತರೆ ಅದನ್ನು ಕೂಡ ತಂದು ರಾಶಿ ಹಾಕಿ ಯಾವುದೆಲ್ಲ ಯೂಸ್ ಆಗ್ತಿಲ್ಲ ಆದರೂ ಮನೆಲ್ಲಿ ಇದೆ ಅದು ಕಿಡ್ಸ್ ಟಾಯ್ಸ್ ಆಗಿರಬಹುದು ನಿಮ್ಮ ವಸ್ತುಗಳು ಆಗಿರಬಹುದು ಮನೆಗಂತ ತಂದಿಟ್ಟಿದ್ದು ಯೂಸ್ ಆಗದೆ ಇರೋದಆಗಿರಬಹುದು ಅಗತ್ಯಕ್ಕಿಂತ ಜಾಸ್ತಿ ಇದ್ರೆ ಜಾಗವನ್ನ ಸುಮ್ ಸುಮ್ಮನೆ ಕನ್ಸ್ಯೂಮ್ ಮಾಡ್ಕೊಂಡು ಇಡೀ ಮನೆ ಫುಲ್ ಕೊಂಪೆ ರೀತಿ ಆಗಿಹೋಗಿದ್ರೆ ತಂದು ರಾಶಿ ಹಾಕಿ ಮನೆಲ್ಲಿ ಎಷ್ಟು ಜಾಗ ಹೊಸದಾಗಿ ಕ್ರಿಯೇಟ್ ಆಗುತ್ತೆ ನೋಡಿ ಯಾರಿಗಾದ್ರೂ ಕೊಡಿ ಆಡೋ ಮಕ್ಕಳು ಇರೋರಿಗೆ ಕೊಡಿ ಮಕ್ಕಳ ಚೈಲ್ಡ್ ಹುಡ್ನ ನೆನಪಿಗೆ ಬೇಕಾಗುತ್ತೆ ಓಕೆ ಮಗುಗೆ ಒಂದು ವರ್ಷ ಇದ್ದ ಕೊಡಿಸಿದ್ದು ಎರಡು ವರ್ಷ ಇದ್ದ ಕೊಡಿಸಿದ್ದು ಒಂದೊಂದು ಇಟ್ಕೊಳ್ಳಿ ಸಾಕು ಉಳಿದಿದ್ದೆಲ್ಲ ಕೊಟ್ಟಬಿಡಿ ಯೂಸ್ಲೆಸ್ ಅದು ಜಾಗ ಪೀಸ್ ಆಫ್ ಮೈಂಡ್ ಎಲ್ಲ ಒಟ್ಟಿಗೆ ಸಿಗುತ್ತೆ ನಿಮಗೆ ಕಿಚನ್ ಅಲ್ಲಿ ನೂರಾರು ಪಾತ್ರೆ ಸೌಟುಗಳನ್ನ ಇಟ್ಕೊಂಡಿದ್ರೆ ಕೆಲವೊಮ್ಮೆ ಅವಶ್ಯಕ ಇಲ್ಲದೆ ಇದ್ರೂ ಕೂಡ ಅವುಗಳನ್ನ ಕ್ಲೀನ್ ಮಾಡ್ತಾ ಕೂತಿರಬೇಕಾಗುತ್ತೆ ಆದರೆ ಅವಶ್ಯಕತೆ ಇರೋದು ಅಷ್ಟೇ ಇದ್ರೆ 20 ರಿಂದ 30% ನಿಮ್ಮ ಟೈಮ್ ಸೇವ್ ಆಗುತ್ತೆ ಅಲ್ದೇ ಫ್ರೀ ಟೈಮ್ ಅನ್ನ ನೀವು ಇಂಪಾರ್ಟೆಂಟ್ ಕೆಲಸಗಳಿಗೆ ಬಳಸಿಕೊಳ್ಳಬಹುದು ಎಷ್ಟೋ ಜನ ತಮ್ಮ ಮನೆಯ ಹಾಲ್ನಲ್ಲಿ ರಾಶಿ ಹಾಕೊಂಡಿರೋ ವಸ್ತುಗಳನ್ನ ಒಂದು ರೌಂಡ್ ತೀರ ಅವಶ್ಯಕತೆ ಇಲ್ಲ ಅನ್ನೋದನ್ನೆಲ್ಲ ಕ್ಲೀನ್ ಮಾಡಿ ಖಾಲಿ ಮಾಡಿ ಯಾರಿಗಾದರೂ ಕೊಟ್ಟುಬಿಟ್ರೆ ಅಗತ್ಯಇರೋದನ್ನ ಮಾತ್ರ ಇಟ್ಕೊಂಡುಬಿಟ್ರೆ ಅವರು ವಾಕ್ ಮಾಡೋಕ್ಕೆ ಹೊರಗೆ ಹೋಗೋ ಅವಶ್ಯಕತೆನೇ ಇಲ್ಲ.
ಮನೆ ಹಾಲ್ನಲ್ಲಿ ಅಲ್ಲಿಂದ ಇಲ್ಲಿಗೆ ವಾಕ್ ಮಾಡಬಹುದು ಅಷ್ಟು ಜಾಗ ಉತ್ಪತ್ತಿ ಆಗುತ್ತೆ ದುಡ್ಡು ಕೂಡ ಸೇವ್ ಆಗುತ್ತೆ ಸ್ನೇಹಿತರೆ ಇದು ಮಿನಿಮಲಿಸಂನ ದೊಡ್ಡ ಬೆನಿಫಿಟ್ ಯಾಕಂದ್ರೆ ಹೆಚ್ಚು ಪರ್ಚೇಸ್ ಮಾಡೋದಿರಲ್ಲ ಅಗತ್ಯ ವಸ್ತುಗಳನ್ನ ಮಾತ್ರ ಪರ್ಚೇಸ್ ಮಾಡೋದು ಹೀಗಾಗಿ ಸಾಕಷ್ಟು ದುಡ್ಡು ಸೇವ್ ಆಗುತ್ತೆ ಹಾಗಂತ ಮಿನಿಮಲಿಸಂ ಅಂದ್ರೆ ಏನು ತಗೊಳ್ಳೇಬಾರದು ಅಂತಲ್ಲ ಸಾಮರ್ಥ್ಯಕ್ಕೆ ಅನುಗುಣವಾಗಿ ತಗೋಬೇಕು ದೇಶದ ಎಕಾನಮಿ ಮುಂದೆ ಸಾಗಬೇಕು ಅಂದ್ರೆ ಖರ್ಚು ಮಾಡಬೇಕು ಆದರೆ ಹೆವಿ ಇಎಂಐ ಗಳು ಹೆವಿ ಲೋನ್ ತಗೊಳೋದು ಕ್ರೆಡಿಟ್ ಕಾರ್ಡ್ ಸಾಲದ ಮೂಲಕ ಭವಿಷ್ಯದ ಆದಾಯವನ್ನ ಈಗಲೇ ಖರ್ಚು ಮಾಡಿಕೊಳ್ಳೋದು ಇದನ್ನ ಮಾಡಬಾರದು ಅಂತ ಮಿನಿಮಮಲಿಸಂ ಹೇಳುತ್ತೆ ಇದೆ ಹಣವನ್ನ ನಾವು ಒಳ್ಳೆ ಅಸೆಟ್ ಗಳಲ್ಲಿ ಹೂಡಿಕೆ ಮಾಡಿ ಅಪ್ರಿಶಿಯೇಟಿಂಗ್ ಅಸೆಟ್ ಗಳಲ್ಲಿ ಹೂಡಿಕೆ ಮಾಡಿ ವೆಲ್ತ್ ಅನ್ನ ಕ್ರಿಯೇಟ್ ಮಾಡಿ ಗ್ರೋ ಮಾಡಬಹುದು ಕಳ್ಕೊಳ್ಳೋದರ ಬದಲಿಗೆ ಜೊತೆಗೆ ಸ್ನೇಹಿತರೆ ಮಿನಿಮಮಲಿಸಂನ ಇನ್ನೊಂದು ಮುಖ್ಯ ಭಾಗ ಏನು ಗೊತ್ತಾ ಕೊಡೋದು ಗಿವಿಂಗ್ ದೊಡ್ಡ ಮನಸ್ಸಿರಬೇಕು ಎಷ್ಟಾಗುತ್ತೋ ಅಷ್ಟು ಕೊಡುವುದರಲ್ಲಿ ಸುಖವನ್ನ ಕಾಣೋ ಅಭ್ಯಾಸ ಇರಬೇಕು ಖುಷಿಯನ್ನ ಕಾಣೋ ಅಭ್ಯಾಸ ಇರಬೇಕು ನಿಮ್ಮವರಿಗೆ ನಿಮ್ಮ ಪ್ರೀತಿ ಪಾತ್ರರಿಗೆ ನಿಮ್ಮ ಆಪ್ತವಲಯಕ್ಕೆ ನಿಮ್ಮ ಕುಟುಂಬದಲ್ಲಿ ಆಗಿರಬಹುದು ನಿಮ್ಮ ಫ್ರೆಂಡ್ ಸರ್ಕಲ್ ಅಲ್ಲಿ ಆಗಿರಬಹುದು ಅಥವಾ ಇವೆರಡು ಅಲ್ಲದೆ ಹೊರಗಡೆ ತುಂಬಾ ದೂರದಲ್ಲಿ ಯಾರೋ ಅವಶ್ಯಕತೆ ಇರೋರಿಗೆ ಆಗಿರಬಹುದು ಹೆಲ್ಪ್ ಮಾಡೋದು ಅಥವಾ ನಿಮ್ಮ ದೊಡ್ಡ ಆದಾಯದ ಒಂದು ಭಾಗದಲ್ಲಿ ಒಂದು ಸಣ್ಣ ಭಾಗವನ್ನ ನೀವು ಆ ರೀತಿ ಖರ್ಚು ಮಾಡೋದು ತಂದು ರಾಶಿ ಹಾಕೊಳ್ಳೋದರ ಬದಲಿಗೆ ಗಿವಿಂಗ್ಗೆ ಕೊಡೋದಕ್ಕೆ ನೀವು ಸ್ವಲ್ಪ ಫೋಕಸ್ ಮಾಡೋಕೆ ಶುರು ಮಾಡಿದ್ರೆ ನಿಮ್ಮ ಲೈಫ್ನಲ್ಲಿ ಹೊಸ ಡೈಮೆನ್ಶನ್ ಅನ್ನೇ ಅದು ಓಪನ್ ಮಾಡುತ್ತೆ ಇಟ್ಸ್ ಎ ಡಿಫರೆಂಟ್ ಫೀಲಿಂಗ್ ಅದು ಕೂಡ ಮಿನಿಮಮಲಿಸಂ ಗೆ ಅಟ್ಯಾಚ್ ಆಗಿರೋ ಒಂದು ಭಾಗ ಸ್ನೇಹಿತರೆ ನಾವಿಲ್ಲಿ ಇಷ್ಟೆಲ್ಲ ಯಾಕೆ ಹೇಳ್ತಾ ಇದೀವಿ ಅಂದ್ರೆ ಒಂದು ಕಾಲದಲ್ಲಿ ಹೀಗೆ ಇತ್ತು ಜಗತ್ತು ಎಸ್ಪೆಷಲಿ ಭಾರತದಲ್ಲಿ ಆದ್ರೆ ಬರ್ತಾ ಬರ್ತಾ ನಾವು ಫುಲ್ ಬದಲಾಗ್ತಾ ಇದೀವಿ ನಮ್ಮ ತಾತ ಮುತ್ತಜರ ಕಾಲದಲ್ಲಿ ಇವಾಗಿನ ತರ ಪ್ರಾಬ್ಲಮ್ಸ್ ಇತ್ತಾ ಪ್ರಾಬ್ಲಮ್ಸ್ ಆವಾಗತ್ತು ಬಟ್ ಇವಾಗಿನ ತರ ಇರಲಿಲ್ಲ ಬೇರೆದಇತ್ತು ಅಷ್ಟೇ ಅವಾಗ ಬಟ್ ಇವಾಗಿನ ತರದ ಸಮಸ್ಯೆಗಳ ಇರ್ಲಿಲ್ಲ ನಮ್ಮ ಅಪ್ಪ ಅಮ್ಮಂದರ ಕಾಲದಲ್ಲೂ ಕೂಡ ಪ್ರಾಬ್ಲಮ್ ಆಫ್ ಪ್ಲೆಂಟಿ ಅನ್ನೋದು ಇರಲಿಲ್ಲ ಲಿಮಿಟೆಡ್ ಆಪ್ಷನ್ಸ್ ಇರ್ತಾ ಇದ್ವು ಅದಕ್ಕೆ ತಕ್ಕಂತೆ ಲಿಮಿಟೆಡ್ ವಸ್ತುಗಳನ್ನೇ ಅವರು ಪರ್ಚೇಸ್ ಮಾಡ್ತಾ ಇದ್ರು ಚಾಪೆ ಇದ್ದಷ್ಟೇ ಕಾಲು ಚಾಜ್ತಾ ಇದ್ರು ಆದರೆ ಇವಾಗ ಆನ್ಲೈನ್ ಶಾಪಿಂಗ್ ಆಪ್ ಗಳಿಂದ ಜಗಮಗಿಸುವ ಮಾಲ್ ಸೂಪರ್ ಮಾರ್ಕೆಟ್ ಗಳಿಂದ ಏನು ಬೇಕಅಂದ್ರು ಹೊಸದೇ ತಗೋಬೇಕು ಅದರಲ್ಲೂ ಲೇಟೆಸ್ಟ್ ಮಾಡೆಲ್ದೆ ಪರ್ಚೇಸ್ ಮಾಡಬೇಕು ವರ್ಷ ವರ್ಷ ಮಾಡೆಲ್ ಪದೇ ಪದೇ ಚೇಂಜ್ ಆಗೋದು ಮತ್ತೆ ಓ ನಂದು ಹಳೆದಾಯ್ತು ಅನ್ನೋ ಫೀಲಿಂಗ್ ಬೇರೆ ಲಾಸ್ಟ್ ಇಯರ್ ತಗೊಂಡವರಿಗೆ ಈ ಕನ್ಸ್ಯೂಮರಿಸಂ ಹೆಚ್ಚಾಗಿದೆ 2023ರ ಒಂದು ಸರ್ವೆ ಪ್ರಕಾರ ಆನ್ಲೈನ್ ಸೇಲ್ ಇದ್ದಾಗ 55% ಜನ ಭಾರತೀಯರು ಇಂಪಲ್ಸಿವ್ ಪರ್ಚೇಸ್ ಮಾಡ್ತಾರೆ. ಅಂದ್ರೆ ಇಂತ ಐಟಂ ಬೇಕು ಅಂತ ಮೊದಲೇ ಪ್ಲಾನ್ ಮಾಡಿದೆ ಆ ರಿಕ್ವೈರ್ಮೆಂಟ್ ಬಂದಿರೋದಿಲ್ಲ ರಿಯಲ್ ಆಗಿ ಅವರ ಲೈಫ್ ಅಲ್ಲಿ ಆದರೆ ಸೇಲ್ ಇದೆ ಅನ್ನೋ ಕಾರಣಕ್ಕೋಸ್ಕರ ಅವರ ಬ್ರೈನ್ ತಗೋ ತಗೋ ತಗೋ ಇಲ್ಲ ಅಂದ್ರೆ ನೀನ ಏನೋ ಕಳ್ಕೊಂಡು ಬಿಡ್ತೀಯಾ ತಗೋ ಅಂತ ಫೋರ್ಸ್ ಮಾಡಿರುತ್ತೆ ತಗೊಂಡು ಬಿಟ್ಟಿರತಾರೆ ಬಹಳ ಸಲ ಅವರಿಗೆ ಆ ವಸ್ತುವಿನ ಅವಶ್ಯಕತೆ ಕೂಡ ಇರೋದಿಲ್ಲ ಹೀಗಾಗಿ ನಾವು ಮತ್ತೆ ಮಿನಿಮಲಿಸಂ ಕಡೆಗೆ ಮುಖ ಮಾಡೋದು.
ಈಗಿನ ಕಾಲದ ಅನಿವಾರ್ಯತೆ ಹಾಗಂತ ಎಲ್ಲರೂ ಏನು ಪರ್ಚೇಸ್ ಮಾಡದೆ ಎಕಾನಮಿಯನ್ನ ಶಟ್ ಡೌನ್ ಮಾಡಬಿಡಿ ಅಂತ ಅಲ್ಲ ಪರ್ಚೇಸ್ ಮಾಡಬೇಕು ಆದ್ರೆ ಅದರಲ್ಲಿ ಒಂದು ಅಭಿರುಚಿ ಇರಬೇಕು ಅದರಲ್ಲಿ ಒಂದು ಡಿಸಿಪ್ಲಿನ್ ಅನ್ನೋದು ಇರಬೇಕು ಮೋರ ಹೊತ್ತು ಸೊಪ್ಪು ತಿಂಕೊಂಡು ಇದ್ದುಬಿಡ್ತೀನಿ ಎಷ್ಟೇ ದುಡ್ಡಿದ್ರು ಕೂಡ ನಾನು ಆ ರೀತಿ ಅಲ್ಲ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಖರ್ಚು ಮಾಡಬೇಕು ಆದರೆ ಅಗತ್ಯ ಇರೋದನ್ನ ಮಾತ್ರ ಮಾಡಬೇಕು ಒಂದು ವಸ್ತು ಇದೆ ಅಂತ ಹೇಳಿದ್ರೆ ಆ ವಸ್ತುವಿನಿಂದ ಆಗಬೇಕಾಗಿರು ಕೆಲಸ ಅದರಿಂದ ಆಗ್ತಿದೆ ಇನ್ನೊಂದು ಅವಶ್ಯಕತೆ ಇಲ್ಲ ಅಂತ ಹೇಳಿದ್ರೆ ಇದನ್ನ ಪಕ್ಕಕ್ಕೆ ಸೈಡಿಗೆ ತಳ್ಳಿಬಿಟ್ಟು ದೂಳು ಹಿಡಿಯಕ್ಕೆ ಇಟ್ಟು ಇನ್ನೊಂದು ತಗೊಳ್ಳದಿದೆಲ್ಲ ಅದು ತುಂಬಾ ದೊಡ್ಡ ಪ್ರಾಬ್ಲಮ್ ಬಡವರು ಮಧ್ಯಮ ವರ್ಗದವರು ದೊಡ್ಡ ಪ್ರಮಾಣದಲ್ಲಿ ಈ ಅನ್ನೆಸೆಸರಿಯಾಗಿ ತಮ್ಮನ್ನ ತಾವು ಇನ್ನಷ್ಟು ಇಷ್ಟು ಬಡತನಕ್ಕೆ ದುಡೋದನ್ನ ಇದರಿಂದ ತಪ್ಪಿಸಿಕೊಳ್ಳಬಹುದು ಈ ರೀತಿ ಅನ್ನೆಸೆಸರಿ ಪರ್ಚೇಸ್ ಮಾಡೋದನ್ನ ಸ್ಟಾಪ್ ಮಾಡಿದಾಗ ಏ ನನ್ನ ಹತ್ರ ದುಡ್ಡಿದೆ ತಗೊಂತೀನಿ ಅನ್ನೋರು ಈಗ ಇರೋದನ್ನ ಯಾರಿಗಾದ್ರೂ ಕೊಟ್ಟುಬಿಟ್ಟು ಅಟ್ಲೀಸ್ಟ್ ಅವರಿಗಾದ್ರೂ ಹೆಲ್ಪ್ ಆಗುತ್ತೆ ಆವಾಗ ನೀವು ಹೊಸ ತಗೊಳ್ಬಹುದು ದುಡ್ಡು ಇದ್ದವರು ತಗೋಬಾರದು ಅಂತಲ್ಲ ದುಡ್ಡು ಇದ್ದವರಿಗೆ ದುಡ್ಡು ಉಳಿಸೋ ಉದ್ದೇಶ ಅಲ್ಲ ಇಲ್ಲಿ ಅವರಿಗೆ ಪೀಸ್ ಆಫ್ ಮೈಂಡ್ ಸಿಗುತ್ತೆ ಸ್ನೇಹಿತರೆ ನಿಮ್ಮ ಹತ್ರ ಎಷ್ಟೇ ದುಡ್ಡು ಇರಲಿ ನೀವು ರಾಶಿ ಹಾಕೊಂಡರೆ ನಿಮಗೆ ಪೀಸ್ ಆಫ್ ಮೈಂಡ್ ಸಿಗೋದಿಲ್ಲ ಅದರ ಬದಲಾಗಿ ನಿಮ್ಮ ಮನೆ ನಿಮ್ಮ ಪಾಕೆಟ್ ನಿಮ್ಮ ಬ್ಯಾಗ್ ಎಷ್ಟು ಬೇಕೋ ಅಷ್ಟು ಅಗತ್ಯ ವಸ್ತುಗಳೊಂದಿಗೆ ನೀಟಾಗಿ ಸ್ಟ್ರೀಮ್ಲೈನ್ಡ್ ಆಗಿದ್ದಾಗ ನಿಮಗೆ ನಿಮಗೆ ಪೀಸ್ ಆಫ್ ಮೈಂಡ್ ಮತ್ತೆ ಆ ಹ್ಯಾಪಿನೆಸ್ ಸಿಗುತ್ತೆ. ಸೋ ನೀವು ತಗೊಳಿ ಚೆನ್ನಾಗಿ ಖರ್ಚು ಮಾಡಿ ದುಡ್ಡಿರೋರು ಹೊಸದು ತಗೊಳ್ಳಿ ಬೇಕಾದ್ರೆ ಇರೋದನ್ನ ಯಾರಿಗಾದ್ರೂ ಅಗತ್ಯ ಇರೋರಿಗೆ ಕೊಟ್ಟಬಿಡಿ ಗಿವಿಂಗ್ ಅನ್ನೋ ಕಾನ್ಸೆಪ್ಟ್ ಬಗ್ಗೆ ಹೇಳಿದ್ವಲ್ಲ ಅದನ್ನ ನೀವು ಇನ್ನು ಧಾರಾಳವಾಗಿ ಫಾಲೋ ಮಾಡಬಹುದು. ಎಷ್ಟೇ ಸಣ್ಣ ಅರ್ನಿಂಗ್ ಇರಲಿ ಅದರ ಒಂದು ಸಣ್ಣ ಭಾಗವನ್ನ ಕೊಡೋದ್ರಲ್ಲಿ ಏನು ಪ್ರಾಬ್ಲಮ್ ಇಲ್ಲ ರಾತ್ರಿ 10 ಗಂಟೆಗೆ ಏನೋ ಒಂದುಕ್ವಿಕ್ ಕಾಮರ್ಸ್ ಅಲ್ಲಿ ಆರ್ಡರ್ ಮಾಡ್ತೀರಿ ಅರ್ಜೆಂಟ್ ಆಗಿ ನಿಮಗೆ ಏನೋ ಒಂದು ತರಸಬೇಕು ಅಂತ ಅನ್ಸಿರುತ್ತೆ. ಎಸೆನ್ಶಿಯಲ್ ಏನಲ್ಲ ಮ್ಯಾಚ್ ನೋಡ್ತಾ ತಿನ್ನೋಕೆ ಮೂವಿ ನೋಡ್ತಾ ತಿನ್ನೋಕೆ ಪಾಪ್ಕಾರ್ನ್ ಬೇಕು ಅಂತ ಅನ್ಸಿರುತ್ತೆ ಅಥವಾ ಪಿಜ್ಜಾ ಬೇಕು ಅಂತ ಅನ್ಸಿರುತ್ತೆ ಮಳೆ ಜೋರಾಗಿ ಬೆಳಿತಿರುತ್ತೆ ತರಿಸ್ತಿರ್ತೀರಲ್ವಾ 500 ರೂಪಾಯಿದೋ000 ರೂಪಾಯಿ ಒರ ರೂಪಾಯಿ ತರಿಸ್ತಿರ್ತೀರಲ್ವಾ ಅಲ್ಲಿ ಆಡ್ ಟಿಪ್ ಅಂತ ಇರುತ್ತೆ 30 ರೂಪ 20 ರೂಪಾಯಿನೋ 10 ರೂಪಾಯಿನೋ ಆಡ್ ಮಾಡಿದ್ರೆ ಕೂಪನ್ ಕೋಡ್ ಅಂತ ಯೂಸ್ ಮಾಡಿರ್ತೀರಲ್ವಾ ಕಂಪನಿ ಯವರು ಕೊಡ್ತಿರೋದು ಜಸ್ಟ್ ಎಕ್ಸ್ಟ್ರಾ ಇದನ್ನೊಂದು ಆಡ್ ಮಾಡಿದ್ರೆ 2030 ರೂಪಾಯಿನ ಡೆಲಿವರಿ ಚಾರ್ಜಸ್ಗೆ ಆತ ಅಲ್ಲಿಂದ ಇಲ್ಲಿವರೆಗೆ ಮಳೆಯಲ್ಲಿ ಆ ರಿಸ್ಕ್ ನಲ್ಲಿ ಬೈಕ್ ಅಲ್ಲಿ ಬಂದಿರ್ತಾರಲ್ವಾ ನೀವು ಒಂದು ಎಕ್ಸ್ಟ್ರಾ 30 ರೂಪಾಯಿ ಆಡ್ ಮಾಡಿದ್ರೆ ಮುಖದಲ್ಲಿ ಒಂದು ಸ್ಮೈಲ್ ಆದ್ರೂ ಬರುತ್ತೆ ಅವರಿಗೆ ಸೋ ಗಿವಿಂಗ್ಗೆ ಹೇರಳವಾಗಿ ಇರಬೇಕು ಅಂತಿಲ್ಲ ಸಣ್ಣ ಪುಟ್ಟ ಪ್ರಮಾಣದಲ್ಲಿ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿಯೊಬ್ಬರು ಇದನ್ನ ಅನುಸರಿಸಬಹುದು.
Hi, this is a comment.
To get started with moderating, editing, and deleting comments, please visit the Comments screen in the dashboard.
Commenter avatars come from Gravatar.