ಭಾರತದಲ್ಲಿ ನಿರುದ್ಯೋಗ ಪ್ರಮಾಣ ಜಾಸ್ತಿ ಇದೆ ನೂರಾರು ಸರ್ಕಾರಿ ಪೋಸ್ಟ್ ಗಳಿಗೆ ಲಕ್ಷಾಂತರ ಅಭ್ಯರ್ಥಿಗಳು ಅಪ್ಲೈ ಮಾಡ್ತಾರೆ ಉದ್ಯೋಗ ಸೃಷ್ಟಿ ಆಗ್ತಿಲ್ಲ ಎಷ್ಟೇ ಇಂಟರ್ವ್ಯೂ ಕೊಟ್ರು ಕೂಡ ಒಂದು ಕ್ಲಿಯರ್ ಆಗಲ್ಲ ಅನ್ನೋ ಮಾತುಗಳನ್ನು ಪ್ರತಿದಿನ ಕೇಳ್ತಾ ಇರ್ತೀವಿ ಆದರೆ ಒಂದೊಂದು ಸರ್ಕಾರಿ ಡಿಪಾರ್ಟ್ಮೆಂಟ್ ಗಳಲ್ಲೂ ಬೇಕಾದಷ್ಟು ವೇಕೆನ್ಸಿ ಇರುತ್ತೆ ಕಂಪನಿಗಳು ಕೂಡ ರೆಕ್ರೂಟ್ಮೆಂಟ್ ಡ್ರೈವ್ ಗಳನ್ನ ಮಾಡ್ತಾನೆ ಇದ್ದಾರೆ ಲಿಂಕ್ ಇನ್ ನಲ್ಲಿ ಎಂಪ್ಲಾಯಿಗಳು ಬೇಕು ಅಂತ ಅಡ್ವರ್ಟೈಸ್ಮೆಂಟ್ ಕೊಡ್ತಾನೆ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿ ತಮ್ಮ ಅಪ್ಡೇಟೆಡ್ ಸಿವಿ ಮೈಂಟೈನ್ ಮಾಡೋದು ಎಷ್ಟು ಮುಖ್ಯನೋ ಲಿಂಕ್ ಇನ್ ನಲ್ಲಿ ಒಳ್ಳೆ ಪ್ರೊಫೈಲ್ ಮೈಂಟೈನ್ ಮಾಡೋದು ಕೂಡ ಅಷ್ಟೇ ಇಂಪಾರ್ಟೆಂಟ್ ಆಗೋಗಿದೆ ಎಷ್ಟೋ ಹೊಸಬರಿಗೆ ಉದ್ಯೋಗ ಕಲ್ಪಿಸೋ ಎಕ್ಸ್ಪೀರಿಯನ್ಸ್ ಇರೋವರಿಗೆ ಇನ್ನು ಉತ್ತಮ ಅವಕಾಶ ಕೊಡಿಸೋ ಪ್ಲಾಟ್ಫಾರ್ಮ್ ಆಗೋಗಿದೆ ಹಾಗಿದ್ರೆ ಅಸಲಿಗೆ ಈ ಲಿಂಕ್ ಇನ್ ಅಂದ್ರೆ ಏನು ಇದನ್ನ ಎಫೆಕ್ಟಿವ್ ಆಗಿ ಬಳಸೋದು ಹೇಗೆ ಯಾವ ರೀತಿಯಲ್ಲ ಇದರಿಂದ ಜಾಬ್ ಸಿಗೋ ಚಾನ್ಸಸ್ ಇರುತ್ತೆ ಈ ಲಿಂಕ್ ಇನ್ ಅನ್ನೋ ಉದ್ಯೋಗಕ್ಕೆ ಸಂಬಂಧಪಟ್ಟ ಸೋಶಿಯಲ್ ನೆಟ್ವರ್ಕ್ ನ ಮಾಯಾಜಾಲವನ್ನ ಅರ್ಥ ಮಾಡ್ಕೊಳ್ತಾ ಹೋಗೋಣ.
ಏನಿದು ಲಿಂಕ್ ಇನ್ ಮೈಕ್ರೋಸಾಫ್ಟ್ ಒಡೆತನದ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದರೆ ಇದು ರೆಗ್ಯುಲರ್ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಅಲ್ಲ ಬದಲಿಗೆ ಪ್ರೊಫೆಷನಲ್ ಅಥವಾ ವೃತ್ತಿಪರರಿಗೆ ಉದ್ಯೋಗ ಹುಡುಕೋಕೆ ಹೊಸ ಸ್ಕಿಲ್ ಗಳನ್ನ ಕಲಿಯೋಕೆ ಹಾಗೂ ಒಂದೇ ರೀತಿಯ ಪ್ರೊಫೆಷನಲ್ ಗಳು ವೃತ್ತಿಪರರು ವಿಚಾರಗಳನ್ನ ಐಡಿಯಾಗಳನ್ನ ಶೇರ್ ಮಾಡಿಕೊಳ್ಳೋಕೆ ಆ ರೀತಿಯ ನೆಟ್ವರ್ಕ್ ಅನ್ನ ಬಿಲ್ಡ್ ಮಾಡ್ಕೊಳೋಕೆ ಇರೋ ಪ್ಲಾಟ್ಫಾರ್ಮ್ ಇದು ಜಗತ್ತಿನ ಅತಿ ದೊಡ್ಡ ಪ್ರೊಫೆಷನಲ್ ನೆಟ್ವರ್ಕ್ ಸುಮಾರು 200 ದೇಶಗಳ 100 ಕೋಟಿಗೂ ಅಧಿಕ ಪ್ರೊಫೆಷನಲ್ಸ್ ಇದರಲ್ಲಿ ಮೆಂಬರ್ಸ್ ಇದ್ದಾರೆ ಭಾರತ ಲಿಂಕ್ ಇನ್ ಗೆ ಎರಡನೇ ಅತಿ ದೊಡ್ಡ ಮಾರ್ಕೆಟ್ ಲಿಂಕ್ ಇನ್ ಅನ್ನ ಸರಿಯಾಗಿ ಬಳಕೆ ಮಾಡಿಕೊಂಡವರು ಸರಿಯಾದ ಜಾಬ್ ಅಪಾರ್ಚುನಿಟಿಯನ್ನ ಪಡ್ಕೊಳೋದು ಅಷ್ಟೇ ಅಲ್ಲ ತಮ್ಮ ಆದಾಯವನ್ನು ನಾಲ್ಕಾರು ಪಟ್ಟು ಜಾಸ್ತಿ ಮಾಡಿಕೊಳ್ಳುತ್ತಾರೆ ಹೈ ಪೇಯಿಂಗ್ ಜಾಬ್ ಪಡ್ಕೊಳ್ಳುವ ಅಪಾರ್ಚುನಿಟಿ ಅವರಿಗೆ ಜಾಸ್ತಿ ಆಗುತ್ತೆ ಅವರ ವಿಸಿಬಿಲಿಟಿ ಲಿಂಕ್ ನಲ್ಲಿ ಜಾಸ್ತಿ ಆಗುತ್ತೆ ಆ ರೀತಿಯ ಅಪೋರ್ಚುನಿಟಿಸ್ ಅನ್ನ ಇಲ್ಲಿ ನಾವೇ ಸೃಷ್ಟಿ ಮಾಡ್ಕೋಬಹುದು ಯಾಕಂದ್ರೆ ರಿಕ್ರೂಟರ್ಸ್ ಮತ್ತು ಎಂಪ್ಲಾಯರ್ಸ್ ತಮಗೆ ಬೇಕಾಗಿರುವ ಟ್ಯಾಲೆಂಟ್ ಅನ್ನ ಮೊದಲು ಹುಡುಕುತ್ತಿರುವುದೇ ಇವಾಗ ಲಿಂಕ್ ಇನ್ ನಲ್ಲಿ ಜಗತ್ತಿನ 77% ರಿಕ್ರೂಟರ್ ಗಳು ಲಿಂಕ್ ನಲ್ಲಿ ಇದ್ದಾರೆ ಆಲ್ಮೋಸ್ಟ್ ಅರ್ಧ ಲಿಂಕ್ ಇನ್ ಬಳಕೆದಾರರ ಆದಾಯ ವರ್ಷಕ್ಕೆ 75000 ಡಾಲರ್ ಇದೆ ಅಂದ್ರೆ 62 ಲಕ್ಷ ರೂಪಾಯಿಗಿಂತ ಜಾಸ್ತಿ ಇದೆ ಇದು ಜಾಗತಿಕ ಸರಾಸರಿ ಜಗತ್ತಿನ 33% ಗಿಂತಲೂ ಹೆಚ್ಚು ಮಿಲಿಯನಿಯರ್ ಗಳು ಲಿಂಕ್ ಇನ್ ಬಳಸುತ್ತಾರೆ ಯಾಕಂದ್ರೆ ಇಲ್ಲಿ ಎಂಪ್ಲಾಯಿಗಳು ತಮ್ಮ ಟ್ಯಾಲೆಂಟ್ ಸ್ಕಿಲ್ ಎಕ್ಸ್ಪೀರಿಯನ್ಸ್ ಸಾಧನೆಗಳು ಪ್ರೊಫೆಷನಲ್ ಜರ್ನಿಯನ್ನ ಶೋಕೇಸ್ ಮಾಡುವುದರಿಂದ ಕಂಪನಿಗಳು ಅಗತ್ಯ ಇರೋ ಟ್ಯಾಲೆಂಟ್ ಅನ್ನೇ ಹೈರ್ ಮಾಡಬಹುದು.
ಈ ಪ್ಲಾಟ್ಫಾರ್ಮ್ ನಲ್ಲಿ ಪ್ರೊಫೆಷನಲ್ ಗಳು ಇರೋದ್ರಿಂದ ಪ್ರತಿಯೊಬ್ಬ ಎಂಪ್ಲಾಯಿ ತಮ್ಮ ಕ್ಷೇತ್ರದ ಸಾಧಕರನ್ನ ಕಾಂಟ್ಯಾಕ್ಟ್ ಮಾಡಬಹುದು ಅದು ಸಾಫ್ಟ್ವೇರ್ ಐಟಿ ಕ್ಷೇತ್ರ ಆಗಿರಬಹುದು ಮ್ಯಾನುಫ್ಯಾಕ್ಚರಿಂಗ್ ಆಗಿರಬಹುದು ಕಾರ್ಪೊರೇಟ್ ಸರ್ವಿಸಸ್ ಫೈನಾನ್ಸ್ ಎಜುಕೇಶನ್ ಇಂಡಸ್ಟ್ರಿ ಹೀಗೆ ಯಾವುದೇ ಕ್ಷೇತ್ರದ ಪ್ರೊಫೆಷನಲ್ಸ್ ಇಲ್ಲಿದ್ದಾರೆ ಮೆಂಟರ್ ಗಳು ಸಿಗ್ತಾರೆ ಯಾವುದೇ ಕ್ಷೇತ್ರದಲ್ಲಿ ಗೈಡೆನ್ಸ್ ಕೊಡುವರಿದ್ದರೆ ಇನ್ನು ಈಜಿ ಆಗುತ್ತೆ ಜರ್ನಿ ನೀವು ಫೇಸ್ ಮಾಡ್ತಿರೋ ಪ್ರಾಬ್ಲಮ್ಸ್ ಅನ್ನ ಅವರ ಹತ್ರ ಕೇಳಿಕೊಂಡು ಪರಿಹಾರ ಕಂಡುಕೊಳ್ಳಬಹುದು ಲಿಂಕ್ ಇನ್ ಯಾಕೆ ಇಂಪಾರ್ಟೆಂಟ್ ಸ್ನೇಹಿತರೆ 90% ಜನರಿಗೆ ಲಿಂಕ್ ಇನ್ ಬಳಸಿಕೊಂಡು ಹೇಗೆ ಬೆಸ್ಟ್ ಜಾಬ್ ಕ್ರ್ಯಾಕ್ ಮಾಡಬೇಕು ಹೇಗೆ ಒಳ್ಳೆ ಬಿಸಿನೆಸ್ ಬಿಲ್ಡ್ ಮಾಡಬೇಕು ಅನ್ನೋ ಮಾಹಿತಿ ಇರೋದಿಲ್ಲ ಎಷ್ಟೋ ಜನ ಲಿಂಕ್ ನಲ್ಲಿ ತಮ್ಮ ಸ್ಕಿಲ್ಸ್ ಅನ್ನ ಬಳಸಿ ಉತ್ತಮ ನೆಟ್ವರ್ಕ್ ಬಿಲ್ಡ್ ಮಾಡಿ ತಮ್ಮ ಐಡಿಯಾಗಳನ್ನ ಹಂಚಿಕೊಳ್ಳುತ್ತಿದ್ದಾರೆ ಇದರಿಂದ ಅವರಿಗೆ ಜಾಬ್ ಆಫರ್ ಗಳ ಜೊತೆಗೆ ಫ್ರೀಲ್ಯಾನ್ಸ್ ಪ್ರಾಜೆಕ್ಟ್ ಗಳು ಸಿಗ್ತಾ ಇವೆ ಅವರ ಆದಾಯ ಹಲವು ಪಟ್ಟು ಜಾಸ್ತಿ ಆಗಿದೆ ಸೋ ನಿಮಗೇನಾದ್ರು ಲಿಂಕ್ ಅನ್ನ ಎಫೆಕ್ಟಿವ್ ಆಗಿ ಬಳಸೋದು ಹೇಗೆ ಅನ್ನೋದು ಕಲಿಬೇಕು ಅನ್ನೋ ಆಸೆ ಇದ್ರೆ ಗ್ರೋಥ್ ಸ್ಕೂಲ್ನ ಎರಡು ಗಂಟೆಗಳ ಉಚಿತ linkedin ಹ್ಯಾಂಡ್ಸ್ ಆನ್ ಟ್ರೈನಿಂಗ್ ಮಾಸ್ಟರ್ ಕ್ಲಾಸ್ ಅಟೆಂಡ್ ಮಾಡಬಹುದು.
ಲಕ್ಷಾಂತರ ಜನ ಈ ಮಾಸ್ಟರ್ ಕ್ಲಾಸ್ ಅಟೆಂಡ್ ಮಾಡಿ ತಮ್ಮ ಆದಾಯವನ್ನ 10x ಗೂ ಹೆಚ್ಚು ಜಾಸ್ತಿ ಮಾಡಿಕೊಂಡಿದ್ದಾರೆ ಸೋ ನಿಮಗೂ ಆಸಕ್ತಿ ಇದ್ರೆ ಡಿಸ್ಕ್ರಿಪ್ಶನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಕೊಟ್ಟಿರೋ ಲಿಂಕ್ ಮೂಲಕ ರಿಜಿಸ್ಟರ್ ಆಗಿ ಆಗಲೇ ಹೇಳಿದ ಹಾಗೆ ನಮ್ಮ ಮೊದಲ ಒಂದೂವರೆ ಸಾವಿರ ವೀಕ್ಷಕರಿಗೆ ಇದು ಫ್ರೀ ಕೂಡ ಇರುತ್ತೆ ಹಾಗೆ ಇನ್ನೊಂದು ಲಿಂಕ್ ಇದೆ ಅಲ್ಲಿ ಅದು whatsapp ಗ್ರೂಪ್ ಅವರದು ಅದರಲ್ಲಿ ಜಾಯಿನ್ ಆಗಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಬೇಕಾದರೂ ಪಡ್ಕೋಬಹುದು ಡಿಸ್ಕ್ರಿಪ್ಶನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಲಿಂಕ್ ಇದೆ ಆಸಕ್ತರು ಚೆಕ್ ಮಾಡಿ ಇನ್ನು ವಿಡಿಯೋದಲ್ಲಿ ಮುಂದುವರೆಯುವುದಾದರೆ ಎಷ್ಟು ಜನ ಲಿಂಕ್ ಅಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದೀನಿ ಒಂದು ಜಾಬ್ ಆಫರ್ ಬಂದಿಲ್ಲ ಅನ್ನೋರು ಕೂಡ ಇರ್ತಾರೆ ಅಂತವರು ಒಂದಷ್ಟು ಅಂಶಗಳನ್ನ ಮೈಂಡ್ ಅಲ್ಲಿ ಇಟ್ಕೊಂಡಿರಬೇಕು ಇವೆಲ್ಲ ಎಂಪ್ಲಾಯರ್ ಗಳಲ್ಲಿ ನಿಮ್ಮ ಬಗ್ಗೆ ಸ್ಟ್ರಾಂಗ್ ಇಂಪ್ರೆಷನ್ ಮೂಡಿಸೋ ಎಲಿಮೆಂಟ್ಸ್ ಪ್ರೊಫೈಲ್ ನಲ್ಲಿ ನಿಮ್ಮ ಹೆಸರಿನ ಕೆಳಗಡೆ ಪ್ರೊಫೆಷನಲ್ ಹೆಡ್ ಲೈನ್ ಇರುತ್ತೆ ಆ ಲೈನ್ ನಲ್ಲಿ ನಿಮ್ಮ ಎಕ್ಸ್ಪೀರಿಯನ್ಸ್ ಎಕ್ಸ್ಪೀರಿಯನ್ಸ್ ನಿಮ್ಮ ಯುನಿಕ್ನೆಸ್ ಬಗ್ಗೆ ಕ್ಲಿಯರಾಗಿ ಮಾಹಿತಿ ಇರಬೇಕು ರಿಕ್ರೂಟರ್ ಗಳಿಗೆ ಕ್ಯಾಚಿ ಅನಿಸುವ ಪದಗಳನ್ನು ಬಳಸಬಹುದು ಪ್ರೊಫೈಲ್ ಫೋಟೋ ಖಂಡಿತವಾಗ್ಲೂ ಬೇರೆ ಸೋಶಿಯಲ್ ಮೀಡಿಯಾ ಫೋಟೋಗಳ ರೀತಿ ಇರಬಾರದು ಇಲ್ಲಿ ಅಂದ್ರೆ ಎಫ್ ಬಿ ಗೋ instagram ಗೋ ಕನ್ನಡಿ ಮುಂದೆ ನಿಂತುಕೊಂಡು ಹಿಂಗ್ ಮಾಡಿ ಫೋನ್ ತೋರಿಸಿ ಫೋಟೋ ಹಾಕಬಹುದು ಬೇಕಾದರೆ ಆದ್ರೆ ಇಲ್ಲಿ ಹಾಗಲ್ಲ ಪ್ರೊಫೆಷನಲ್ ಆಗಿ ತೆಗೆದಿರೋ ಒಂದು ನೀಟ್ ಕ್ಲಿಯರ್ ಬ್ಯಾಕ್ಗ್ರೌಂಡ್ ಇರೋ ನಿಮ್ಮ ಮುಖ ಹೈಲೈಟ್ ಆಗೋ ಕ್ಲೋಸ್ ಅಪ್ ಫೋಟೋವನ್ನ ಹಾಕಿದ್ರೆ ಉತ್ತಮ ಇನ್ನು ಬ್ಯಾಕ್ಗ್ರೌಂಡ್ ಫೋಟೋ ಜಾಗದಲ್ಲಿ ನಿಮ್ಮ ಫೋಟೋ ಬದಲಾ ನಿಮ್ಮ ಪ್ರೊಫೆಷನ್ ಬಗ್ಗೆ ಸಾಧನೆಗಳ ಬಗ್ಗೆ ಪರ್ಸನಲ್ ಇಂಟರೆಸ್ಟ್ ಗಳ ಬಗ್ಗೆ ನೀವು ಎಕ್ಸ್ಪ್ರೆಸ್ ಮಾಡಬಹುದು ನಂತರ ನಿಮ್ಮ ಪ್ರೊಫೆಷನಲ್ ಸಮ್ಮರಿಯಲ್ಲಿ ನಿಮ್ಮ ನರೇಟಿವ್ ಗುರಿಗಳು ಪ್ಯಾಶನ್ ಏನು ಇಂಪಾರ್ಟೆಂಟ್ ಸಾಧನೆಗಳೇನು ಅದನ್ನ ಎಕ್ಸ್ಪ್ಲೈನ್ ಮಾಡಬಹುದು ಇನ್ನು ಸಮ್ಮರಿ ಎಂಟರ್ಟೈನಿಂಗ್ ಆಗಿರಬೇಕು ಜಾಬ್ ಗಾಗಿ ನೀವು ಮನವಿ ಮಾಡ್ತಿರೋ ತರ ಇರಬೇಕು ವರ್ಕ್ ಎಕ್ಸ್ಪೀರಿಯನ್ಸ್ ಏರಿಯಾದಲ್ಲಿ ನೀವು ಹಿಂದೆ ಮಾಡಿರೋ ಮಾಡ್ತಿರೋ ಕೆಲಸಗಳು ಕಂಪನಿಗಳ ಬಗ್ಗೆ ಕಂಪ್ಲೀಟ್ ಡೀಟೇಲ್ ಕೊಡಬೇಕು ಬುಲೆಟ್ ಪಾಯಿಂಟ್ಸ್ ನಲ್ಲಿ ಬ್ರೀಫ್ ಆಗಿ ನಿಮ್ಮ ಕೆಲಸ ಸಾಧನೆಗಳ ಬಗ್ಗೆ ಎಕ್ಸ್ಪ್ಲೈನ್ ಮಾಡಬೇಕು.
ಮುಂದೆ ನಿಮ್ಮ ಎಜುಕೇಶನ್ ಸರ್ಟಿಫಿಕೇಟ್ ಗಳ ಬಗ್ಗೆ ಸರಿಯಾಗಿ ಮೆನ್ಷನ್ ಮಾಡಬೇಕು ಸ್ಕಿಲ್ಸ್ ಬಗ್ಗೆ ಹೇಳುವಾಗ ಹಾರ್ಡ್ ಎಬಿಲಿಟಿಸ್ ಹಾಗೂ ಸಾಫ್ಟ್ ಎಬಿಲಿಟಿಸ್ ಅನ್ನ ಮೆನ್ಷನ್ ಮಾಡಬೇಕು ಬೆಸ್ಟ್ ಎಬಿಲಿಟಿಗಳನ್ನ ಟಾಪ್ ನಲ್ಲಿ ಮೆನ್ಷನ್ ಮಾಡಬೇಕು ಸಹೋದ್ಯೋಗಿಗಳು ಹಾಗೂ ಸೀನಿಯರ್ ಎಂಪ್ಲಾಯಿಗಳ ರೆಫರಲ್ ಗಳು ಲಿಂಕ್ ಇನ್ ನಲ್ಲಿ ಬಹಳ ಹೆಲ್ಪ್ ಮಾಡುತ್ತವೆ ಕೆಲಸ ಶೋಕೇಸ್ ಮಾಡಲು ಅವಕಾಶ ಲಿಂಕ್ ಇನ್ ನ ಮೀಡಿಯಾ ಸೆಕ್ಷನ್ ನಲ್ಲಿ ನಿಮ್ಮ ಪ್ರಾಜೆಕ್ಟ್ ಗಳ ಸ್ಯಾಂಪಲ್ ಗಳನ್ನ ಅಪ್ಲೋಡ್ ಮಾಡಬಹುದು ಪ್ರೆಸೆಂಟೇಷನ್ ನೀವು ಬರೆದಿರುವ ಆರ್ಟಿಕಲ್ ಗಳ ಸ್ಯಾಂಪಲ್ ಗಳನ್ನ ಅಪ್ಲೋಡ್ ಮಾಡಬಹುದು ಲಿಂಕ್ ನಲ್ಲಿ ನೀವು ಪ್ರೊಫೆಷನಲ್ ರೆಪ್ಯುಟೇಷನ್ ಬಿಲ್ಡ್ ಮಾಡ್ಕೋಬಹುದು ಹೇಗೆ ನಿಮ್ಮ ಕೊಲೀಗ್ಸ್ ಕ್ಲೈಂಟ್ ಗಳು ಅಥವಾ ಮೆಂಟರ್ ಗಳಿಂದ ಎಂಡೋರ್ಸ್ಮೆಂಟ್ ಹಾಗೂ ರೆಕಮೆಂಡೇಶನ್ ಪಡ್ಕೋಬಹುದು ಲಿಂಕ್ ಇನ್ ನಲ್ಲಿ ಎಂಗೇಜ್ಮೆಂಟ್ ಇಸ್ ದ ಕೀ ಅಂತ ಕರೀತಾರೆ ಅಂದ್ರೆ ಸರಿಯಾದ ಗ್ರೂಪ್ ಗಳಿಗೆ ಜಾಯಿನ್ ಆಗೋದು ಇರಬಹುದು ಚರ್ಚೆಗಳಲ್ಲಿ ಭಾಗಿಯಾಗೋದು ಇರಬಹುದು ನಿಮಗೆ ಎಕ್ಸ್ಪರ್ಟೀಸ್ ಇರೋ ವಿಚಾರಗಳ ಬಗ್ಗೆ ಪೋಸ್ಟ್ ಬಂದಾಗ ಅದಕ್ಕೆ ಪೂರಕವಾದ ಥಾಟ್ ಫುಲ್ ಕಮೆಂಟ್ ಅನ್ನ ಹಾಕಿ ಹೈಲೈಟ್ ನಿಮ್ಮನ್ನು ನೀವು ಮಾಡಿಕೊಳ್ಳುವುದು ಇರಬಹುದು ಇನ್ನೊಬ್ಬರ ಸಕ್ಸಸ್ ಅನ್ನ ಸೆಲೆಬ್ರೇಟ್ ಮಾಡೋ ಗುಣ ಇರಬಹುದು ನಿಮ್ಮ ಸಕ್ಸಸ್ ಜರ್ನಿಯಲ್ಲಿ ಜೊತೆಗಿದ್ದ ಕೊಲೀಗ್ ಗಳು ಕ್ಲಾಸ್ಮೇಟ್ಸ್ ಮೆಂಟರ್ ಗಳೊಂದಿಗೆ ಲಿಂಕ್ ನಲ್ಲಿ ಕನೆಕ್ಟ್ ಆಗಿರೋದು ಇರಬಹುದು ಅವೆಲ್ಲವೂ ನಿಮಗೆ ಹೊಸ ಹೊಸ ಅಪಾರ್ಚುನಿಟಿಗಳ ಬಾಗಿಲನ್ನ ಓಪನ್ ಮಾಡುವ ಅಂಶಗಳು ಕೇವಲ ಭಾರತದಲ್ಲಿ ಅಂತ ಅಲ್ಲ ವಿದೇಶಗಳಲ್ಲೂ ಜಾಬ್ ಅಪಾರ್ಚುನಿಟಿ ಲಿಂಕ್ ಇನ್ ಮೂಲಕ ಸಿಗ್ತಾ ಇದೆ ಇತ್ತೀಚಿನ ದಿನಗಳಲ್ಲಿ ನಿಮಗೆ ಯಾವ ಲೊಕೇಶನ್ ನಲ್ಲಿ ಯಾವ ಕ್ಷೇತ್ರದಲ್ಲಿ ಯಾವ ಟೈಟಲ್ ಇರೋ ಜಾಬ್ ಬೇಕು ಅಂತ ಪ್ರಿಫರೆನ್ಸ್ ಗಳನ್ನ ಆಯ್ಕೆ ಮಾಡಿ ಜಾಬ್ ಅಲರ್ಟ್ ಗಳನ್ನ ಪಡ್ಕೋಬಹುದು ಈಗ ಲಿಂಕ್ ಇನ್ ನಲ್ಲಿ ಅಡ್ವಾನ್ಸ್ ಸರ್ಚ್ ಫೀಚರ್ಸ್ ಇವೆ ಸೋ ನಿಮಗೆ ಅಗತ್ಯ ಇರೋ ರೀತಿ ಫಿಲ್ಟರ್ ಹಾಕೊಂಡು ಜಾಬ್ ಸರ್ಚ್ ಮಾಡಬಹುದು ಲಿಂಕ್ ಇನ್ ನೆಟ್ವರ್ಕ್ ಗಳಿಂದ ಅಡ್ವರ್ಟೈಸ್ಮೆಂಟ್ ಇಲ್ಲದೆ ಇರೋ ಹಿಡನ್ ಜಾಬ್ ಮಾರ್ಕೆಟ್ ಗೂ ಆಕ್ಸೆಸ್ ಸಿಗುತ್ತೆ ಕಂಪನಿಗಳ ಕಲ್ಚರ್ ಬಗ್ಗೆ ನೀವು ಜಾಯಿನ್ ಆಗೋಕು ಮುಂಚೆ ಪ್ರೊಫೈಲ್ ನೋಡಿ ತಿಳ್ಕೊಬಹುದು.