ಕಳೆದ ಒಂದು ಐದಾರು ವರ್ಷದಿಂದ ಈ ಕೋರ್ಸ್ ಬಗ್ಗೆ ಹೆಚ್ಚು ಪ್ರಚಾಲಿತದಲ್ಲಿದೆ ಈ ಹಿಂದೆ ಕಂಪ್ಯೂಟರ್ ಸೈನ್ಸ್ ಕೋರ್ಸ್ ತುಂಬಾ ರನ್ನಿಂಗ್ ಕೋರ್ಸ್ ಆಗಿತ್ತು ಯಾರೇ ಸೆಕೆಂಡ್ ಪಿಯುಸಿ ಸೈನ್ಸ್ ಮಾಡಿರಲಿ ಮೊದಲು ಇಂಜಿನಿಯರಿಂಗ್ ಅಲ್ಲಿ ಯಾವುದು ಆಪ್ಷನ್cಮಾಡ್ಕೊತಿದ್ರು ಅಂದ್ರೆ ಕಂಪ್ಯೂಟರ್ ಸೈನ್ಸ್ ಮಾಡ್ಕೊತಾ ಇದ್ರು ಅದಕ್ಕೂ ಮುಂಚಿತವಾಗಿ ನಿಮಗೆ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇರಬಹುದು ಅಥವಾ ಈಇ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಶನ್ ಇರಬಹುದು ಅಥವಾ ನಿಮಗೆ ಮೆಕ್ಯಾನಿಕಲ್ ತಗೋತಾರೆ ಅಥವಾ ಡೀಸೆಲ್ ಮೆಕ್ಯಾನಿಕಲ್ ತಗೋತಾರೆ ಎಲೆಕ್ಟ್ರಾನಿಕ್ಸ್ ತಗೋತಾರೆ ಹೀಗೆ ಒಬ್ಬ ಬೇಸಿಕ್ ಕೋರ್ಸ್ಗಳನ್ನ ತೆಗೆದುಕೊಳ್ತಾ ಇದ್ರು ಕಂಪ್ಯೂಟರ್ ಸೈನ್ಸ್ ತೆಗೆದುಕೊಳ್ಳಲಿಕ್ಕೆ ಶುರು ಮಾಡಿಾದಮೇಲೆ ಇದು ದಿ ಬೆಸ್ಟ್ ಕೋರ್ಸ್ ಇದು ರನ್ನಿಂಗ್ ಕೋರ್ಸ್ ಅಂತಾನೆ ಎಲ್ಲರೂ ಕೂಡ ಪರಿಗಣಿಸಿದ್ರು ಮತ್ತು ಅದರ ರಿಲೇಟೆಡ್ ಆಗಿ ನಿಮಗೆ ಸಾಫ್ಟ್ವೇರ್ ಟೆಕ್ ಬೂಮ್ ಜಾಸ್ತಿ ಆಗಿರೋದ್ರಿಂದ ನಿಮಗೆ ರಿಲೇಟೆಡ್ ಸಾಫ್ಟ್ವೇರ್ ಜಾಬ್ ಟೆಕ್ಕಿ ಜಾಬ್ಗಳು ಕೂಡ ಸಿಕ್ತಾ ಇದ್ವು ಈಗ ಒಂದು ಐದು ವರ್ಷದಿಂದ ಎಐ ರಿಲೇಟೆಡ್ ಕೋರ್ಸ್ ಗೆ ತುಂಬಾನೇ ಡಿಮ್ಯಾಂಡ್ ಇದೆ ಇನ್ಫ್ಯಾಕ್ಟ್ ಕಂಪ್ಯೂಟರ್ ಸೈನ್ಸ್ ಅಲ್ಲಿ ಒಂದು ಸಬ್ಜೆಕ್ಟ್ ಆಗಿ ಬಂದಂತಹ ಈ ವಿಷಯ ಏನಿದೆ ಈಗ ಸಪರೇಟ್ ಆಗಿ ಹಲವು ಕಾಲೇಜ್ಗಳಲ್ಲಿ ಎಐ ಕೋರ್ಸ್ ಸಪರೇಟ್ ಆಗಿ ಸ್ಟಡಿ ಮಾಡಿಸ್ತಾ ಇದ್ದಾರೆ ಕಲಿಸ್ತಾ ಇದ್ದಾರೆ ಮಕ್ಕಳಿಗೆ ಅದು ತುಂಬಾನೇ ಯೂಸ್ಫುಲ್ ಆಗ್ತಾ ಇದೆ ಸೋ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೋರ್ಸ್ ಏನಿದೆ ಸೆಕೆಂಡ್ ಪಿಯುಸಿ ಸೈನ್ಸ್ ನಂತರ ಮಾಡಬಹುದಾಗಿದೆ ಅದು ನಿಮಗೆ ಸರ್ಟಿಫಿಕೇಟ್ ರೀತಿಯಾದಂತ ಕೋರ್ಸ್ ಕೂಡ ಇದೆ ಇಲ್ಲ ನಾನು ಬಿಸಿ ಯಲ್ಲಿ ನಾನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್c ಕೋರ್ಸ್ನ್ನ ಮಾಡಬಹುದು ಅಂದ್ರೆ ಅದಕ್ಕೂ ಸ್ಪೆಷಲೈಸೇಷನ್ ರೀತಿಯಾದಂತ ಕೋರ್ಸ್ನ್ನು ಕೂಡ ಆಫರ್ ಮಾಡಿದ್ದಾವೆ ಆಫರ್ ಮಾಡ್ತಿದ್ದಾವೆ ಹಲವಾರು ಕಾಲೇಜ್ಗಳು ಬಿಸಿ ಯಲ್ಲಿ ಮಾಡಕೆ ಆಗೋದಲ್ಲ ಅಂತ ಅನ್ನೋದಾದ್ರೆ ನೀವು ಬಿಟೆಕ್ ಅಲ್ಲೂ ಕೂಡ ಮಾಡಬಹುದಾಗಿದೆ. ಬಿಟೆಕ್ ಅಲ್ಲಿ ಮಾಡ್ಬೇಕಾದ್ರೆ ನೀವು ಜೆಡಬ್ ಎಕ್ಸಾಮ್ ಗಳನ್ನೆಲ್ಲನು ಕೂಡ ಬರಿಬೇಕಾಗುತ್ತೆ. ಅದು ನಿಮ್ಮ ಪರಿಗಣನೆಗೆ ಇರಲಿ.
ಇನ್ನು ನೀವು ಇಂಜಿನಿಯರಿಂಗ್ ಮೇಲೆನು ಕೂಡ ಮಾಡೋದಾದ್ರೆ ಮೊದಲು ಕಂಪ್ಯೂಟರ್ ಸೈನ್ಸ್ ಅಲ್ಲಿ ಒಂದು ಕೋರ್ಸ್ ಆಗಿ ಒಂದು ಸಬ್ಜೆಕ್ಟ್ ಆಗಿರ್ತಾ ಇತ್ತು ಈಗ ಪ್ರತ್ಯೇಕವಾಗಿ ನೀವು ಎಐ ಕೋರ್ಸ್ ಅನ್ನೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ ಅದರಲ್ಲೇ ಸ್ಪೆಷಲೈಸೇಶನ್ ಅನ್ನು ಕೂಡ ನೀವು ಕಲಿಬಹುದಾಗಿದೆ ಸೋ ಈ ರೀತಿಯಾಗಿ ನಿಮಗೆ ಬಹಳಷ್ಟು ಸಂಖ್ಯೆಯಲ್ಲಿ ಅವಕಾಶ ಇದೆ ಇಲ್ಲ ನಾನು ಬಿಎಸ್ಸಿ ಮಾಡಿಬಿಟ್ಟಿದೀನಿ ಎಂಎಸ್ಸಿ ಮಾಡಬೇಕು ಸೋ ಈಗ ನಾನು ಎಐ ಕೋರ್ಸ್ನ್ನ ಮಾಡಬಹುದು ಅಂದ್ರೆ ಖಂಡಿತವಾಗಿ ಕೂಡ ಮಾಡಬಹುದಾಗಿದೆ ಅದಕ್ಕೂ ಕೂಡ ನಿಮಗೆ ಅವಕಾಶ ಇದೆ ಸೋ ಈ ರೀತಿಯಾಗಿ ಸೆಕೆಂಡ್ ಪಿಯುಸಿ ನಂತರ ನೀವು ಸರ್ಟಿಫಿಕೇಟ್ ಕೋರ್ಸ್ನ್ನ ಮಾಡಬಹುದು ಇಲ್ಲ ಒಂದು ಡಿಗ್ರಿಯಾಗಿ ಮಾಡಬಹುದು ಬಿಸಿಎ ಮಾಡಬಹುದು ಅಥವಾ ಬಿಎಸ್ಸಿ ಮೇಲೆನು ಕೂಡ ನೀವು ಕೋರ್ಸ್ನ್ನ ಮಾಡಬಹುದು ರಿಲೇಟೆಡ್ ಯಾಕೆಅಂದ್ರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇದೇನಿದೆ ಈಗ ಎಲ್ಲಾ ರಂಗದಲ್ಲೂ ಕೂಡ ಎಲ್ಲಾ ಕ್ಷೇತ್ರದಲ್ಲೂ ಕೂಡ ಎಲ್ಲಾ ಸೆಕ್ಟರ್ಲ್ಲೂ ಕೂಡ ಇದೆ ನಾಟ್ ಓನ್ಲಿ ನಿಮಗೆ ಟೆಕ್ನಾಲಜಿ ಮಾತ್ರ ಅಂತಲ್ಲ ಈವನ್ ಸೈನ್ಸ್ ಈವನ್ ನಿಮಗೆ ಹೆಲ್ತ್ ಡಿಪಾರ್ಟ್ಮೆಂಟ್ ಅಲ್ಲೂ ಕೂಡ ನಿಮಗೆ ರೋಬೋಟಿಕ್ ಆಗಿ ನಿಮಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂದ್ರೆ ಮಾನವ ಹೇಗೆ ಯೋಚನೆ ಮಾಡ್ತಾನೆ ಅದೇ ರೀತಿಯಾದಂತ ಯೋಚನೆಯನ್ನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ಮಾಡಿ ಆ ಪ್ರೋಗ್ರಾಮ್ ಮಾಡಿದ್ರೆ ನಿಮ್ಮ ಒಬ್ಬ ಡಾಕ್ಟರ್ ಕೂಡ ಬೇಕಾಗೋದಿಲ್ಲ ಕಮಾಂಡ್ ಕೊಟ್ಟರೆ ಸಾಕು ಖಂಡಿತವಾಗಿ ಕೂಡ ಆಪರೇಷನ್ ಮಾಡಬಹುದಾಗಿದೆ ವಿಥ್ ದ ಸಪೋರ್ಟ್ ಆಫ್ ಎಐ ಸೋ ಈ ರೀತಿಯಾಗಿ ಎಐ ನಿಮಗೆ ನಾಟ್ ಓನ್ಲಿ ಹೆಲ್ತ್ ಡಿಪಾರ್ಟ್ಮೆಂಟ್ ಮಾತ್ರ ಅಂತಲ್ಲ ಎಲ್ಲಾ ರಂಗದಲ್ಲೂ ಕೂಡ ನಿಮಗೆ ಇವನ್ ಟ್ರಾನ್ಸ್ಪೋರ್ಟ್ ಡಿಪಾರ್ಟ್ಮೆಂಟ್ ಇರಬಹುದು ಅಥವಾ ನಿಮಗೆ ಗವರ್ನಮೆಂಟ್ ಸೆಕ್ಟರ್ಲ್ಲಿ ಇರಬಹುದು ಅಥವ ಅಥವಾ ಪ್ರೈವೇಟ್ ಸೆಕ್ಟರ್ ಅಲ್ಲಿ ಅಂತೂ ನಿಮಗೆ ಆಲ್ಮೋಸ್ಟ್ ಎಲ್ಲಾ ಸೆಕ್ಟರ್ಲ್ಲೂ ಕೂಡ ಅದು ಕೆಲಸ ಮಾಡ್ತಾ ಇದೆ .
ಎಐ ಈಗಾಗಲೇ ನಿಮಗೆ ಇನ್ಫ್ಯಾಕ್ಟ್ ನೀವು ನಮ್ಮ ಕ್ಷೇತ್ರನೇ ನೋಡಿ ಜರ್ನಲಿಸಂ ಟಿವಿಯಲ್ಲಿ ರೋಬೋಟಿಕ್ ಬಂದಿದೆ ರೋಬೋಟಿಕ್ ಬಂದು ಬಹಳಷ್ಟು ವರ್ಷಗಳೇ ಆದವು ಆದರೆ ಎಐ ಯನ್ನ ನಿಮಗೆ ಇನ್ಸ್ಟಾಲ್ ಮಾಡಿದಂತ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನ ಇನ್ಸ್ಟಾಲ್ ಮಾಡಿದಂತ ಮತ್ತು ಸುದ್ದಿಯನ್ನ ತಾನೇ ಸ್ವಯಂಕೃತವಾಗಿ ಓದುವಂತ ರೀತಿಯಾದಂತ ಪ್ರೋಗ್ರಾಮಿಂಗ್ ಅನ್ನ ಕರೆಕ್ಟಾಗಿ ಮಾಡಿದ್ರೆ ರೋಬೋಟಿಕ್ ಎ ರೋಬೋಟಿಕ್ಸ್ ಕೂಡ ಬಂದಿದ್ದಾವೆ ಆಂಕರ್ ಆಗಿ ಪ್ರೆಸೆಂಟ್ ಕೂಡ ಮಾಡ್ತಾ ಇದ್ದಾರೆ ನಿಮಗೆ ಹಲವಾರು ಟೆಕ್ನಾಲಜಿ ಸಂಬಂಧಿಸಿದಂತ ಮೂವಿಗಳನ್ನ ನೋಡ್ತಾ ಹೋದ್ರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೇಗೆ ಕೆಲಸ ಮಾಡ್ತಿದೆ ಅನ್ನೋದು ಬಹಳ ಸ್ಪಷ್ಟವಾಗಿ ಕಂಡುಬರ್ತಾ ಇದೆ ಇನ್ ಫ್ಯೂಚರ್ ನಿಮಗೆ 2026 ರಿಂದ 2030ರವರೆಗೂ ಕೂಡ 11 ಮಿಲಿಯನ್ ಜಾಬ್ ಅನ್ನ ಸಿಗುತ್ತೆ ಈ ಕೋರ್ಸ್ ಬೇಸ್ ಮೇಲೆನೆ ಅಂದ್ರೆ ಇದಕ್ಕೆ ಅಷ್ಟು ಡಿಮ್ಯಾಂಡ್ ಇದೆ ಅಂತ ಹೇಳಿ ಎಲ್ಲಾ ಸೆಕ್ಟರ್ ಅಲ್ಲೂ ಕೂಡ ನಿಮಗೆ ಜಾಬ್ ಓಪನಿಂಗ್ಸ್ ಇರುತ್ತೆ ಮೆಕ್ಾನಿಕಲ್ ಕೂಡ ನೀವು ಎ ರಿಲೇಟೆಡ್ ನೀವು ಕಲಿಬೇಕಾಗುತ್ತೆ ನೀವು ಯಾವುದೇ ಡಿಪಾರ್ಟ್ಮೆಂಟ್ ಯಾವುದೇ ಬ್ರಾಂಚ್ ಹೋದ್ರುನು ಕೂಡ ಎನ್ನ ಕಲಿಬೇಕಾಗುತ್ತೆ ಎನ್ನೇ ಸಪರೇಟ್ ಆಗಿ ನೀವು ಸ್ಪೆಷಲೈಸೇಷನ್ ಆಗಿ ನೀವು ಏನಾದ್ರೂ ಕೋರ್ಸ್ ಮಾಡಿದ್ರೆ ಖಂಡಿತವಾಗಲೂ ಕೂಡ ನಿಮಗೆ ಡಿಮ್ಯಾಂಡ್ ಅಂತೂ ಇದ್ದೆ ಇರುತ್ತೆ ಹಾಗಾದ್ರೆ ಫೀಸ್ ಎಷ್ಟು ತುಂಬಾನೇ ಕಾಸ್ಟ್ಲಿ ಇದೆಯಾ ಅಂದ್ರೆ ಹೌದು ಕಂಪ್ಯೂಟರ್ ಸೈನ್ಸ್ಗೆ ಕಂಪೇರ್ ಮಾಡಿದ್ರೆ ಒಂದಷ್ಟು ಜಾಸ್ತಿ ಇದೆ ಅಥವಾ ಈಕ್ವಲ್ ನಿಮಗೆ ಫೀಸ್ ಇದೆ ಅಂತ ಹೇಳಿ ಸಿ ಎರಡು ಮೂರು ರೀತಿಯಾದಂತಹ ಆಪ್ಷನ್ಸ್ ಇದೆ ಒಂದು ಡಿಪ್ಲೋಮಾ ಕೋರ್ಸ್ ರೀತಿ ಮಾಡಬಹುದು ಪಿಯುಸಿ ಸೈನ್ಸ್ವರೇ ಮಾಡಬೇಕು ಅಂತ ಅಂತಏನಿಲ್ಲ ನಿಮಗೆ ಟೆಕ್ನಾಲಜಿ ಬಗ್ಗೆ ಹೆಚ್ಚು ಇಂಟರೆಸ್ಟ್ ಇತ್ತು ಅನ್ನೋದಾದ್ರೆ ಸೆಕೆಂಡ್ ಪಿಯುಸಿ ಇವನ್ ಕಾಮರ್ಸ್ ಮಾಡಿ ಆಮೇಲೆ ಸೈನ್ಸ್ ಮಾಡಿದರು ಕೂಡ ಅಂದ್ರೆ ಕಂಪ್ಯೂಟರ್ ಸೈನ್ಸ್ ಮಾಡಿದರು ಕೂಡ ಅದನ್ನ ಮಾಡಬಹುದಾಗಿದೆ ಸೋ ಸೆಕೆಂಡ್ ಪಿಯುಸಿ ನೀವು ಡಿಪ್ಲೋಮಾ ಕೋರ್ಸ್ಗಳನ್ನ ಮಾಡಬಹುದು ಸರ್ಟಿಫಿಕೇಟ್ ಕೋರ್ಸ್ ನ್ನ ಮಾಡಬಹುದು ಇವುಗಳಿಗೆ ಹೆಚ್ಚು ನಿಮಗೆ ಖರ್ಚು ಆಗಲಿಕ್ಕಿಲ್ಲ ಒಂದುಎರಡು ಲಕ್ಷದವರೆಗೂ ಕೂಡ ಖರ್ಚು ಆಗಬಹುದು ಆದರೆ ನೀವು ಒಂದು ಮೂರು ವರ್ಷದ ಡಿಗ್ರಿ ಮಾಡಬೇಕು ಅಂತ ಇದ್ರಿ ಬಿಸಿಎ ಮಾಡಬೇಕು ಅಂತ ಇದೀರಿ ಅಂದ್ರೆ ಒಂದಷ್ಟು ಜಾಸ್ತಿ ಆಗುವಂತ ಚಾನ್ಸಸ್ ಇರುತ್ತೆ ಗವರ್ನಮೆಂಟ್ ಕಾಲೇಜ್ಗಳಲ್ಲಿ ಎಐ ರಿಲೇಟೆಡ್ ನಿಮಗೆ ಕಲಿಸಿಕೊಡುವಂತ ಕೋರ್ಸಸ್ ಆಫರ್ ಇರೋದು ತುಂಬಾನೇ ಕಡಿಮೆ ಬಟ್ ಪ್ರೈವೇಟ್ ಕಾಲೇಜ್ಗಳಲ್ಲಿ ಹೆಚ್ಚು ಅವಕಾಶ ಇದೆ ಅದರಲ್ಲೂ ಕೂಡ ಬೆಂಗಳೂರು ಅಂತ ಮೆಟ್ರೋ ಸಿಟಿಗಳು ನಿಮಗೆ ಟೂ ಟೈರ್ ತ್ರೀ ಟೈರ್ ಇರುವಂತ ಸಿಟಿಗಳಲ್ಲೂ ಕೂಡ ನಿಮಗೆ ಅವಕಾಶ ಇದೆ.
ಉದಾಹರಣೆಗೆ ಹುಬ್ಬಳಿ ಧಾರವಾಡ್ ಬೆಳಗಾಂ ಹೀಗೆ ದಾವಣಗೆರೆ ಹೀಗೆ ಈ ರೀತಿಯಾದಂತ ಸಿಟಿಗಳಲ್ಲೂ ಕೂಡ ನಿಮಗೆ ಅವಕಾಶ ಇದೆ ಅಲ್ಲೂ ಕೂಡ ಯಾವ ಯಾವ ಕಾಲೇಜಲ್ಲಿ ಆಫರ್ ಮಾಡಿದ್ದಾರೆ ಅದನ್ನ ತಿಳ್ಕೊಂಡು ನೀವು ಕೋರ್ಸನ್ನ ಜಾಯಿನ್ ಮಾಡಬಹುದಾ ಆಗಿದೆ ಬಹುತೇಕವಾಗಿ ಈಗ ಎಲ್ಲಾ ಕಾಲೇಜ್ಗಳಲ್ಲೂ ಕೂಡ ಏರ್ ರಿಲೇಟೆಡ್ ಕೋರ್ಸ್ ಅನ್ನ ಇಂಟ್ರೊಡ್ಯೂಸ್ ಮಾಡ್ತಾ ಇದ್ದಾರೆ ಯಾಕಂದ್ರೆ ವಿದ್ಯಾರ್ಥಿಗಳು ಹೆಚ್ಚು ಆ ಕಡೆಗೆ ವಲುವನ್ನು ತೋರಿಸ್ತಾ ಇದ್ದಾರೆ ಯಾಕಂದ್ರೆ ಜಾಬ್ ಓರಿಯೆಂಟೆಡ್ ಕೋರ್ಸಸ್ ಅನ್ನೋ ಕಾರಣಕ್ಕಾಗಿ ಇಲ್ಲಿ ಬಹಳ ಸ್ಪಷ್ಟವಾಗಿ ಬಿಟೆಕ್ ಮಾಡಿದ್ರೆ ನಿಮಗೆ ಫೋರ್ ಇಯರ್ ಕೋರ್ಸ್ ಇದು ನಿಮಗೆ ಅಂಡರ್ ಗ್ರಾಜುಯೇಟ್ ಇಂಜಿನಿಯರಿಂಗ್ ಪ್ರೋಗ್ರಾಮ್ ಇದು ನಿಮಗೆ ಫೋಕಸ್ ಏನೇನ ಇರ್ತದೆ ಅಂದ್ರೆ ಡೆವಲಪಿಂಗ್ ಇಂಟೆಲಿಜೆಂಟ್ ಸಿಸ್ಟಮ್ಸ್ ಬಗ್ಗೆ ಇದರ ಬಗ್ಗೆ ಹೆಚ್ಚು ಫೋಕಸ್ ಆಗಿ ನೀವು ಓದಬೇಕಾಗುತ್ತೆ ಇದಕ್ಕೆ ಜೆಡಬ್ ಎಕ್ಸಾಮ್ ನ್ನ ಬರಿಬೇಕಾಗುತ್ತೆ ಬಿಎಸ್ಸಿ ನೀವು ಮಾಡಬಹುದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇದು ಮೂರು ವರ್ಷದ ಕೋರ್ಸ್ ಕೆಲವು ಕಡೆಗೆ ನಾಲ್ಕು ವರ್ಷದ ಕೋರ್ಸ್ ರೀತಿನು ಕೂಡ ಮಾಡ್ತಾರೆ ನಿಮಗೆ ಅಂಡರ್ ಗ್ರಾಜುಯೇಟ್ ಪ್ರೋಗ್ರಾಮ್ ಅನ್ನೋದು ಎಲ್ಲರಿಗೂ ಕೂಡ ಗೊತ್ತಿರುವಂತ ವಿಚಾರ ಇದರಲ್ಲಿ ಥಿಯರೆಟಿಕಲಿ ಮತ್ತೆ ಪ್ರಾಕ್ಟಿಕಲಿಎ ರಿಲೇಟೆಡ್ ನೀವು ಸ್ಟಡಿಯನ್ನ ಮಾಡಬಹುದಾಗಿದೆ ಇನ್ಕ್ಲೂಡಿಂಗ್ ನಿಮಗೆ ಪ್ರೋಗ್ರಾಮಿಂಗ್ ಮತ್ತೆ ಡಾಟಾ ಅನಾಲಿಸಿಸ್ ಇವೆಲ್ಲವನ್ನು ಕೂಡ ಈ ಡಿಗ್ರಿ ಕೋರ್ಸ್ ಅಲ್ಲಿ ನೀವು ಓದಬಹುದಾಗಿದೆ ಬಿಸಿಎನ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಾನು ಈಗಾಗಲೇ ಹೇಳಿದಂತೆ ಅದು ಕೂಡ ಮೂರು ವರ್ಷದ ಕೋರ್ಸ್ ಸೋ ಇದರಲ್ಲಿ ನೀವು ಪ್ರೋಗ್ರಾಮಿಂಗ್ ಅಲ್ಲಿ ನಿಮಗೆ ಲ್ಯಾಂಗ್ವೇಜಸ್ ಸಾಫ್ಟ್ವೇರ್ ಡೆವಲಪ್ಮೆಂಟ್ ಅದರ ಜೊತೆ ಜೊತೆಗೆ ಎಐ ಬಿಸಿನೆಸ್ ಅನ್ನು ಕೂಡ ನೀವು ಕಲಿಬಹುದಾಗಿದೆ ಮೀನ್ಸ್ ಸಾರಿಎಐ ಟೆಕ್ನಾಲಜಿಯನ್ನ ಕಲಿಬಹುದಾಗಿದೆ.
ಅದರ ಜೊತೆಗೆ ನೀವು ಬಿಬಿಎಲ್ ಕೂಡ ನೀವು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಪರೇಟ್ ಆಗಿ ನೀವು ಓದಬಹುದಾಗಿದೆ ಇದರಲ್ಲಿ ಇಂಟರ್ಡಿಸಿಪ್ಲಿನರಿ ಪ್ರೋಗ್ರಾಮ್ ಇದರ ಜೊತೆಗೆ ಏನಾಗ್ತದೆ ಅಂದ್ರೆ ಬಿಸಿನೆಸ್ ಮ್ಯಾನೇಜ್ಮೆಂಟ್ ಜೊತೆಗೆ ಎಐ ಅಪ್ಲಿಕೇಶನ್ ಕೂಡ ನೀವು ಓದಬಹುದಾಗಿದೆ ಇಂಟರ್ನ್ಯಾಷನಲ್ ಬಿಸಿನೆಸ್ ಅನ್ನು ಕೂಡ ಜೊತೆಗೆ ಜೊತೆಗೆ ಓದಬಹುದಾಗಿದೆ ನಾನು ಈಗಾಗಲೇ ಹೇಳಿದಂತೆ ಸೈನ್ಸ್ ನವರು ಮಾತ್ರ ಅಲ್ಲ ಈವನ್ ಕಾಮರ್ಸ್ ನವರು ಕೂಡ ಮಾಡಬಹುದಾಗಿದೆ ಡಿಪ್ಲೋಮಾ ಕೋರ್ಸ್ಗಳನ್ನು ಕೂಡ ಮಾಡಲಿಕ್ಕೆ ಅವಕಾಶ ಇದೆ ಸೋ ಈ ರೀತಿಯಾದಂತ ಅವಕಾಶಗಳು ಎ ರಿಲೇಟೆಡ್ ಕೋರ್ಸ್ಗಳ ಇರೋದು ನಿಮಗೆ ಯಾವ ಯಾವ ಟಾಪ್ ಇನ್ಸ್ಟಿಟ್ಯೂಷನ್ಸ್ ಅಂತ ಹೇಳಿ ನಮ್ಮ ಇಂಡಿಯಾದಲ್ಲಿ ನೋಡ್ತಾ ಹೋದ್ರೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ಟೆ ಟೆಕ್ನಾಲಜಿ ಐಐಟಿ ಇಲ್ಲಿ ನಿಮಗೆ ಬಿಟೆಕ್ ಮೇಲೆ ನೀವು ಎಐ ರಿಲೇಟೆಡ್ ಮಿಷಿನ್ ಲರ್ನಿಂಗ್ ಕೋರ್ಸ್ ಅನ್ನ ಮಾಡಬಹುದಾಗಿದೆ ಇನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎನ್ಐಟಿ ಕಾಲೇಜ್ಗಳು ಸೋ ಇಲ್ಲಿೂ ಕೂಡ ಅಷ್ಟೇ ಬಿಟೆಕ್ ಮೇಲೆ ನೀವು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೋರ್ಸ್ ನ್ನ ಮಾಡಬಹುದಾಗಿದೆ ಬಿಐಟಿಎಸ್ ನೀವು ಇಲ್ಲೂ ಕೂಡ ಬಿಎಸ್ಸಿ ಮೇಲೆ ಎ ಮತ್ತು ಡಾಟಾ ಸೈನ್ಸ್ ಕೋರ್ಸ್ ನ್ನ ನೀವು ಮಾಡಬಹುದಾಗಿದೆ ಇನ್ನು ವೆಲ್ಲೂರ್ ಇನ್ಸ್ಟಿಟ್ಯೂಟ್ ಇದೆ ಅಮಿಟಿ ಯೂನಿವರ್ಸಿಟಿ ಇದೆ ಕ್ರೈಸ್ಟ್ ಯೂನಿವರ್ಸಿಟಿ ಇದೆ ಮಣಿಪಾಲ್ ಇದೆ ಹೀಗೆ ನಿಮಗೆ ನೋನ್ ಕಾಲೇಜ್ಗಳು ಆಫ್ಕೋರ್ಸ್ ಎಂಇಎಸ್ ಇದೆ ಬಹಳಷ್ಟು ಕಾಲೇಜ್ ಗಳಿದವೆ ನಾನು ಯಾವುದನ್ನು ಕೂಡ ನಾನು ಹೆಚ್ಚು ಹೇಳಲಿಕ್ಕೆ ಹೋಗೋದಿಲ್ಲ ನಿಮಗೆ ಗೊತ್ತಾಗುತ್ತೆ ಯಾವುದು ಫೇಮಸ್ ಕಾಲೇಜ್ಗಳು ಅಂತ ಹೇಳಿ ಬಟ್ ಇಲ್ಲಿ ಫೀ ಸ್ಟ್ರಕ್ಚರ್ ತುಂಬಾನೇ ಕಾಸ್ಟ್ಲಿ ಇರುತ್ತೆ ಅಪ್ ಟು 15 ಲಕ್ಷದವರೆಗೂ ಕೂಡ ಹೋಗಬಹುದು ಅದಕ್ಕಿಂತಲೂ ಕೂಡ ಹೆಚ್ಚಾಗಬಹುದು ನೀವು ಒಂದು ವೇಳೆ ಸಿಇಟಿ ಯಲ್ಲಿ ಒಳ್ಳೆ ರಯಾಂಕ್ ಬಂತು ನಿಮಗೆ ಸೆಕೆಂಡ್ ಪಿಯುಸಿ ಒಳ್ಳೆ ಮಾರ್ಕ್ಸ್ ಬಂದಿತ್ತು ಅನ್ನೋದಾದ್ರೆ ನಿಮಗೆ ಬಹಳ ಕಡಿಮೆ ಗವರ್ನಮೆಂಟ್ ಸೀಟೇ ನಿಮಗೆ ಸಿಗುವಂತ ಚಾನ್ಸಸ್ ಇರುತ್ತೆ ಕಂಪ್ಯೂಟರ್ ಸೈನ್ಸ್ ರಿಲೇಟೆಡ್ ನೋಡ್ತಾ ಹೋದ್ರೆ ಅದರಲ್ಲಿ ಎ ಕೋರ್ಸ್ ಏನಾದ್ರೂ ಇದೆಯಾ ಅಂತೇ ನೀವು ಚೆಕ್ ಮಾಡಿದ್ರೆ ನೀವು ಇರುತ್ತೆ ಸೋ ನೀವು ಇಮ್ಮಿಡಿಯೇಟ್ ಆಗಿ ನೀವು ಆಯ್ಕೆಯನ್ನ ಮಾಡಬಹುದಾಗಿದೆ.
ನಿಮ್ಮ ಗವರ್ನಮೆಂಟ್ ಸೀಟ್ ಅಲ್ಲೇ ನೀವು ಈ ಕೋರ್ಸ್ಗಳನ್ನ ಮಾಡಬಹುದು ಏನೇನು ಕಲಿತೀರಿ ಅನ್ನೋದರ ಬಗ್ಗೆನು ಕೂಡ ಒಂದಷ್ಟು ಇನ್ಫಾರ್ಮೇಷನ್ ಕೊಟ್ಟಬಿಡ್ತೀನಿ ಪ್ರೋಗ್ರಾಮಿಂಗ್ ಪೈತಾನ್ ಪಾಪ್ಯುಲರ್ ಲ್ಯಾಂಗ್ವೇಜಸ್ ಮತ್ತೆ ಎಐ ಡೆವಲಪ್ಮೆಂಟ್ಗೆ ಸಂಬಂಧಿಸಿದಂತೆ ಇನ್ನು ಮ್ಯಾಥಮೆಟಿಕ್ಸ್ ನಿಮಗೆ ಇವುಗಳು ಆಲ್ಜಿಬ್ರಾ ಕ್ಯಾಲ್ಕುಲಸ್ ಎಸೆನ್ಶಿಯಲ್ ಅಂಡರ್ಸ್ಟ್ಯಾಂಡಿಂಗ್ ಎಐ ಆಲ್ಗರಿದಂ ಹೇಗೆ ವರ್ಕ್ ಮಾಡುತ್ತೆ ಅದರ ಬಗ್ಗೆನು ಕೂಡ ನೀವು ತಿಳ್ಕೊಳ್ಳಬಹುದಾಗಿದೆ ತಿಳ್ಕೊಳ್ಳಲೇಬೇಕು ಇನ್ನು ಮೆಷಿನ್ ಲರ್ನಿಂಗ್ ಬಗ್ಗೆ ಅಂತೂ ನೀವು ಎಐ ಕೋರ್ಸ್ ಅನ್ನ ಮಾಡಿದ್ರೆ ನೀವು ಇವೆಲ್ಲವೂ ಕೂಡ ಆಡ್ ಆಗ್ತಾ ಹೋಗ್ತದೆ ಅದರ ಜೊತೆಗೆ ಡಾಟಾ ಅನಾಲಿಸಿಸ್ ಇರಬಹುದು ಪ್ರಾಬ್ಲಮ್ ಸಾಲ್ವಿಂಗ್ ಆಗುವಂತದ್ದು ಇರಬಹುದು ಇವುಗಳೆಲ್ಲವೂ ಕೂಡ ನೀವು ಅರ್ಥ ಮಾಡಿಕೊಂಡು ತಿಳ್ಕೊಬಹುದಾಗಿದೆ ಸೋ ಎಷ್ಟು ಫೀಸ್ ಅಂತ ನೋಡೋದಾದ್ರೆ ಗವರ್ನಮೆಂಟ್ ಸೀಟ್ ಆದ್ರೆ ಕಡಿಮೆ ಇರುತ್ತೆ ಬಟ್ ಗವರ್ನಮೆಂಟ್ ಕಾಲೇಜ್ಗಳಲ್ಲಿ ಈ ಕೋರ್ಸ್ ಇರೋದು ಕಡಿಮೆನೆ ಫೀಸ್ ಫೀಸ್ ಕಡಿಮೆ ಕಡಿಮೆ ಇದೆ ಬಟ್ ಕೋರ್ಸ್ ಆಫರ್ ಮಾಡಿರೋದು ಕೂಡ ಬಹಳ ಕಡಿಮೆನೆ ಆದರೆ ಪ್ರೈವೇಟ್ ಕಾಲೇಜ್ಗಳಲ್ಲಿ ಆಫರ್ ಮಾಡ್ತಾರೆ ಆದರೆ ಫೀಸ್ ನಿಮಗೆ ಒಂದೂವರೆ ಲಕ್ಷದಿಂದ ಅದು 15 20 30 ಲಕ್ಷದವರೆಗೂ ಕೂಡ ಹೋಗುತ್ತೆ ನೀವು ಚಾಯ್ಸ್ ಮಾಡಿಕೊಳ್ಳುವಂತ ಕಾಲೇಜ್ ಮೇಲೆ ಡಿಪೆಂಡ್ ಇದೆ ಒಂದು ಪ್ಲಸ್ ಪಾಯಿಂಟ್ ಏನು ಅಂತಂದ್ರೆ ಇಲ್ಲಿವರೆಗೂ ಪ್ರೈವೇಟ್ ಕಾಲೇಜ್ಗಳು ತಮ್ಮದೇ ಆದಂತ ರೀತಿಯಾಗಿ ಸಿಇಟಿ ಎಂಟ್ರೆನ್ಸ್ ಎಕ್ಸಾಮ್ಗಳನ್ನ ಅವರು ಪ್ರತ್ಯೇಕವಾಗಿ ಎಂಟ್ರೆನ್ಸ್ ಎಕ್ಸಾಮ್ ನ್ನ ಮಾಡ್ತಾ ಇದ್ದಾರೆ ಬಟ್ ಹೈಯರ್ ಎಜುಕೇಶನ್ ಏನ್ ಮಾಡ್ತು ಅಂತಂದ್ರೆ ಲಾಸ್ಟ್ ಇಯರ್ ಇಂದ ನೀವು ಯಾರು ಕಾಮನ್ ಎಂಟ್ರೆನ್ಸ್ ಎಕ್ಸಾಮ್ ಅನ್ನ ಸಪರೇಟ್ ಆಗಿ ಮಾಡುವಂತಿಲ್ಲ ಅಂತೇಳಿ ಒಂದು ಸಿಇಟಿ ಮಾಡಬೇಕು ಇಲ್ಲ ಕಾಮೆಡ್ ಕೆ ಮಾಡಬೇಕು ಅಂದ್ರೆ ಪ್ರೈವೇಟ್ ಕಾಲೇಜ್ನವರು ಉಳಿದಂತ ಸೀಟ್ಗಳು ಏನಂದವೆ ಅವುಗಳ ಆಧಾರದ ಮೇಲೆ ಇವೆರಡು ಬಿಟ್ಟರೆ ಈ ಎರಡು ಎಂಟ್ರೆನ್ಸ್ ಎಕ್ಸಾಮ್ ಬಿಟ್ಟರೆ ಬೇರೆ ಪ್ರತ್ಯೇಕವಾಗಿ ಪಿಎಸ್ ಕಾಲೇಜ್ ಇರಬಹುದು ಅಥವಾ ದೊಡ್ಡ ದೊಡ್ಡ ಪ್ರತಿಷ್ಠಿತವಾದಂತ ಕಾಲೇಜ್ಗಳು ಪ್ರತ್ಯೇಕವಾಗಿ ಅವರೇ ಒಂದು ಎಂಟ್ರೆನ್ಸ್ ಎಕ್ಸಾಮ್ ನ್ನ ನಡೆಸ್ತಾ ಇದ್ರು ಅದರಲ್ಲಿ ನಿಮಗೆ ಬರುವಂತ ಮಾರ್ಕ್ಸ್ ಆಧಾರದ ಮೇಲೆ ರಯಾಂಕ್ ಆಧಾರದ ಮೇಲೆ ನಿಮಗೆ ಒಳ್ಳೆ ರಯಾಂಕ್ ಬಂದಿತ್ತು ಅಂದ್ರೆ ನಿಮಗೆ ಫೀಸ್ ಕಡಿಮೆ ಇರ್ತಿತ್ತು ಇಲ್ಲ ರ್ಯಾಂಕ್ ಬಂದಿಲ್ಲ ಅಂದ್ರೆ ಅಂದ್ರೆ ನಿಮಗೆ ಸೀಟೇ ಸಿಗತಾ ಇದ್ದಿಲ್ಲ ಅಥವಾ ಹಾಗೇನಾದ್ರೂ ಮಾಡಬೇಕುಅಂದ್ರೆ ನೀವು ಮತ್ತೆ ಪೇ ಮಾಡಬೇಕಾಗಿತ್ತು.
ನಿಮಗೆ ಡೊನೇಷನ್ ಎಲ್ಲ ಕಟ್ಟಬೇಕಾಗಿತ್ತು ಅದು ಬಹಳನೇ ಕಷ್ಟ ಆಗ್ತಿತ್ತು ಮಧ್ಯಮ ವರ್ಗದವರಿಗೆ ಮತ್ತು ಯಾರು ಈ ಜನಸಾಮಾನ್ಯರು ಇದ್ದಾರೆ ಬಹಳ ಬಡತನದಿಂದ ಬಂದಂತವರು ಅವರೆಲ್ಲ ತಮ್ಮ ಮಕ್ಕಳನ್ನು ಓದಿಸೋದು ಬಹಳನೇ ಕಷ್ಟ ಆಗ್ತಾ ಇತ್ತು ಬಟ್ ಈಗ ಒಂದಷ್ಟು ಅವಕಾಶಗಳಿದಾವೆ ಎಐ ದಿ ಬೆಸ್ಟ್ ಕರಿಯರ್ ಕೋರ್ಸ್ ಅದರಲ್ಲಿ ನೋ ಡೌಟ್ ಇನ್ನು ಮುಂದಿನ 10 ವರ್ಷದಲ್ಲಿ ನಿಮಗೆ ಯಾವ ಯಾವ ರಂಗದಲ್ಲಿ ಇನ್ನು ಉಳಿದಿದೆ ಅಂತ ಅನ್ಕೊತಿದ್ದೀವಲ್ಲ ಆ ರಂಗದಲ್ಲೂ ಕೂಡ ಎಐ ಬರುತ್ತೆ ಆ ರಿಲೇಟೆಡ್ ಆಗಿ ನಿಮಗೆ ಜಾಬ್ಗಳ ವೇಕೆನ್ಸಿಸ್ ಕೂಡ ಜಾಸ್ತಿ ಆಗ್ತಾ ಇದೆ ಎಕ್ಸ್ಪರ್ಟೈಸ್ ಇದರಲ್ಲಿ ಈ ಫೀಲ್ಡ್ ಅಲ್ಲಿ ಇರೋರಿಗೆ ಇನ್ನು ಒಳ್ಳೊಳ್ಳೆ ಸ್ಯಾಲರಿ ಸಿಗ್ತಾ ಇದೆ ಎಷ್ಟು ಇದೆ ಅಂದ್ರೆ ಯು ಕಾಂಟ್ ಇಮ್ಯಾಜಿನ್ ಎಕ್ಸ್ಪರ್ಟೈಸ್ ಇರುವಂತವರು ಯಾರಾದ್ರೂ ಎಕ್ಸ್ಪೀರಿಯನ್ಸ್ ಇರೋರಇದ್ರೆ ಅಪ್ ಟುಒ ಕ್ರೋರ್ ವರೆಗೂ ಕೂಡ ಪ್ಯಾಕೇಜ್ ಇದೆ ಅಂತ ಹೇಳಿ ನಿಮಗೆ ಸ್ಟಾರ್ಟಿಂಗ್ ಪ್ಯಾಕೇಜ್ ಎಷ್ಟಿದೆ ಅಂತಂದ್ರೆ ಆರರಿಂದ 8 ಲಕ್ಷ 9 ಲಕ್ಷ 10 ಲಕ್ಷದವರೆಗೂ ಕೂಡ ಇಯರ್ಲಿ ಪ್ಯಾಕೇಜ್ಗಳಇದಾವೆ ಮಿನಿಮಮ್ ಸ್ಯಾಲರಿ ಅಂದ್ರೂನು ಕೂಡ 50 ರಿಂದ 60ಸಾ ರೂಪಾಯ ಸ್ಯಾಲರಿ ಇದೆ ಎಐ ಬಟ್ ಅದಕ್ಕೆ ತಕ್ಕದಾದಂತ ಪ್ಯಾಶನ್ ಇರಬೇಕು ನಿಮಗೆ ಕಲಿಬೇಕು ಅನ್ನುವಂತ ಉಮೇದ ಇರಬೇಕು ಇವೆರಡು ಇದ್ರೆ ಮಾತ್ರ ಆಫ್ಕೋರ್ಸ್ ನೀವು ಎಐ ಕೋರ್ಸ್ನ್ನ ಮಾಡಬಹುದಾಗಿದೆ ಯಾವುದೇ ಕೋರ್ಸ್ ಮಾಡಬೇಕಾದ್ರೂನು ಕೂಡ ನೀವು ಇಂಟರೆಸ್ಟ್ ಸ್ಟೂಡೆಂಟ್ಸ್ಗೆ ಇರಲೇಬೇಕು ಇಲ್ದೆ ಇದ್ರೆ ಓದಲಿಕ್ಕೆ ಆಗೋದಿಲ್ಲ ಮತ್ತೆ ಅದರಲ್ಲಿ ನೀವು ತೊಡಸಿಕೊಳ್ಳಲಿಕ್ಕೂ ಕೂಡ ಆಗೋದಿಲ್ಲ ಸೋಎಐ ಕೋರ್ಸ್ ಏನಿದೆ ಆಫ್ಕೋರ್ಸ್ ಇದು ಫ್ಯೂಚರ್ ಬೆಸ್ಟ್ ಕೋರ್ಸ್ ಕಳೆದ ಐದು ವರ್ಷದಿಂದ ಕೂಡ ಯಾರ್ಯಾರು ಸೀನಿಯರ್ಸ್ ಇದ್ದಾರೆ ನಿಮ್ಮ ಸೀನಿಯರ್ಸ್ ಜೊತೆಗೆ ಮಾತಾಡಿ ಎ ರಿಲೇಟೆಡ್ ಕೋರ್ಸ್ ಮಾಡಿದ್ರೆ ಹೇಗೆ ಅಂತ ಹೇಳಿ ಅವರು ಕೂಡ ತಮ್ಮ ಅಭಿಪ್ರಾಯನ್ನ ವ್ಯಕ್ತಪಡಿಸ್ತಾರೆ. ಎಎ ಕೋರ್ಸ್ ತುಂಬಾನೇ ಯೂಸ್ಫುಲ್ ಇದೆ ಬಟ್ ಫೀ ಸ್ಟ್ರಕ್ಚರ್ ಬಗ್ಗೆ ನೋಡಿ ತಿಳ್ಕೊಂಡು ಗವರ್ನಮೆಂಟ್ ಸೀಟ್ ಸಿಕ್ತು ಅನ್ನೋದಾದ್ರೆ ಇವೆಲ್ಲವನ್ನು ಕೂಡ ವಿಚಾರ ಮಾಡಿ ಮುಂದೆ ನಿರ್ಧಾರವನ್ನ ಕೈಗೊಳ್ಳಿ ಇದು ಎಐ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೋರ್ಸ್ ಸಂಬಂಧಿಸಿದಂತಹ ಬೇಸಿಕ್ ಇನ್ಫಾರ್ಮೇಷನ್.