ನಮ್ಮ ಕರ್ನಾಟಕದಲ್ಲಿಲ್ಲ ಬದಲಿಗೆ ಸ್ಟ್ರಿಕ್ಟ್ ಅಡ್ಮಿನಿಸ್ಟ್ರೇಟರ್ ಅಂತ ಕರಿಸಿಕೊಳ್ಳೋ ಯೋಗಿ ಆದಿತ್ಯನಾಥ್ ಅವರ ಉತ್ತರ ಪ್ರದೇಶದಲ್ಲಿ ಇದು ಬೆಳಕಿಗೆ ಬಂದಿರೋದು ಕೂಡ ಮೊನ್ನೆ ಮೊನ್ನೆ ಸೆಪ್ಟೆಂಬರ್ ತಿಂಗಳಲ್ಲಿ ಉತ್ತರ ಪ್ರದೇಶದ ಆರೋಗ್ಯ ಇಲಾಖೆ ಆನ್ಲೈನ್ ವೆರಿಫಿಕೇಶನ್ ಅಂತ ಒಂದು ಗಂಭೀರ ತನಿಕೆಯನ್ನ ಶುರು ಮಾಡಿತ್ತು. ಅಲ್ಲಿ ರಾಜ್ಯದ ಟೆಕ್ನಿಷಿಯನ್ ಗಳಾಗಿ ಕೆಲಸ ಮಾಡ್ತಿದ್ದ ಉದ್ಯೋಗಿಗಳ ಮಾಹಿತಿಯನ್ನ ಕಲೆಹಾಕಿತ್ತು. ಈ ವೇಳೆ ಈ ಮಹಾ ಮೋಸಗಾರನ ಮೋಸದ ಜಾಲ ಹೊರಗೆ ಬಂದಿದೆ. ಈ ಡ್ರಾಮಾದಲ್ಲಿ ಮಲ್ಟಿ ರೋಲ್ ನಿಭಾಯಿಸಿದವನ ಹೆಸರು ಅರ್ಪಿತ್ ಸಿಂಗ್. ಬೇಸಿಕಲಿ ಆಗ್ರಾದವನಾಗಿರೋ ಈ ವ್ಯಕ್ತಿ ಮೆಡಿಕಲ್ ಫೀಲ್ಡ್ನಲ್ಲಿ ಸ್ಟಡಿ ಮಾಡಿದ್ದ. 2016 ರಲ್ಲಿ ಎಕ್ಸ್ರೇ ಟೆಕ್ನಿಷಿಯನ್ ಆಗಿ ಕೆಲಸಕ್ಕೆ ಸೇರಿಕೊಂಡ. ಅವತ್ತೇ ಸುಮಾರು 403 ಟೆಕ್ನಿಷಿಯನ್ ಹುದ್ದೆಗಳಿಗೆ ಯುಪಿ ಅಖಿಲೇಶ್ ಯಾದವ್ ಸರ್ಕಾರ ನೋಟಿಫಿಕೇಶನ್ ಮಾಡ್ತು. ನಿಮಗೆ ಗೊತ್ತಲ್ಲ 403 ಹುದ್ದೆ ಅಂದ್ರೆಗೆ ಲಕ್ಷಾಂತರ ಅರ್ಜಿ ಬರ್ತವೆ. ಸೋ ಇಲ್ಲೂ ಕೂಡ ಹಾಗೆ ಆಯ್ತು ಅರ್ಹ ಅಭ್ಯರ್ಥಿಗಳನ್ನ ನೋಡ್ಕೊಂಡು ಯುಪಿ ಸಬಾರ್ಡಿನೇಟ್ ಸರ್ವಿಸಸ್ ಸೆಲೆಕ್ಷನ್ ಕಮಿಟಿ ತುಂಬಾ ಹುಷಾರಾಗಿ ರಿಕ್ರೂಟ್ ಮಾಡ್ಕೊಳ್ತು. ಅದರಲ್ಲಿ ಅರ್ಪಿತ್ ಸಿಂಗ್ ಕೂಡ ಒಬ್ಬ ಈತನಿಗೆ 80ನೇ ಸೀರಿಯಲ್ ನಂಬರ್ ಕೊಟ್ಟು ಆತನ ಆಧಾರ್ ಕಾರ್ಡ್ ಐಡಿ ಸರ್ಟಿಫಿಕೇಟ್ ಫೋಟೋ ಎಲ್ಲ ಚೆಕ್ ಮಾಡಿ ಪ್ರಾಸೆಸಿಂಗ್ ಕೊಟ್ಟಿದ್ರು. ಚೂರು ಅನುಮಾನ ಬರದೆ ಚೂರು ಸಮಸ್ಯೆ ಆಗದೆ ಇತ ಆಗ್ರಹದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ ಎಸ್ ನಾವು ಯೋಗಿ ಆದಿತ್ಯನಾಥ್ ಅವರ ಹೆಸರನ್ನ ಆರಂಭದಲ್ಲೇ ಹೇಳಿದ್ವಿ ಇವಾಗಿನ ಸಿಎಂ ಆದರೆ ಇದು ಜಾಬ್ ಕೊಟ್ಟಿದ್ದು ಅಖಿಲೇಶ್ ಯಾದವ್ ಸರ್ಕಾರ ಇದ್ದಾಗ ಈ ಪ್ರೋಸೆಸ್ ಅಲ್ಲಿ ಆಗಿದ್ದು ಆದರೆ ಈತ ಏನ್ ಮಾಡಿದ ಜಾಬ್ ಸಿಕ್ತಲ್ಲ ಅಲ್ಲಿ ಇದೇ ರಿಕ್ರೂಟ್ಮೆಂಟ್ ನಡೀತಿರುವಾಗ ಆ 403 ಪೋಸ್ಟ್ಗೆ ಇನ್ನು ಆರು ಅರ್ಪಿತಗಳು ಸೇರ್ಕೊಂಡುಬಿಟ್ಟವು ಅಲ್ಲಿ ಬಂದು ಹಾಗಂತ ಏನು ಒಂದು ವರ್ಷ ಎರಡು ವರ್ಷ ಕೆಲವು ತಿಂಗಳು ಹಹ ಆ ರೀತಿ ಅಲ್ಲ ಅದೇ ವರ್ಷ ಕೆಲವೇ ದಿನಗಳ ಅಂತರದಲ್ಲಿ ಇನ್ನಾರು ಅರ್ಪಿತಗಳಿಗೆ ಈ ಕೆಲಸ ಸಿಕ್ಕಿತ್ತು ಹತ್ರಸ್ನಲ್ಲಿ ಒಬ್ಬ ಅರ್ಪಿತ ಫಾರುಬಾದ್ನಲ್ಲಿ ಒಬ್ಬ ಅರ್ಪಿತ್ ರಾಮಪುರದಲ್ಲಿಒಂದು ಅರ್ಪಿತ್ ಬಲರಾಮಪುರದಲ್ಲಿ ಒಂದು ಅರ್ಪಿತ್ ಹೀಗೆ ಆರು ಕಡೆ ಆರು ಅರ್ಪಿತಗಳು ಕೆಲಸಕ್ಕೆ ಸೇರಿಕೊಂಡರು ಇವರು ಸೇರಿ ಒಟ್ಟು ಏಳು ಅರ್ಪಿತಗಳು ಕೆಲಸ ಮಾಡಿದ್ರು ಬಹುಶ್ಃ ಜಗತ್ತಲ್ಲಿ ಒಂದೇ ರೀತಿ ಏಳು ಜನ ಇರ್ತಾರೆ ಅಂತ ಹೇಳಿದನ್ನ ಯುಪಿ ಅಧಿಕಾರಿಗಳು ಸೀರಿಯಸ್ ಆಗಿ ತಗೊಂಡುಬಿಟ್ರೆ ಏನೋ ಗೊತ್ತಿಲ್ಲ ಕೆಲಸ ಕೊಟ್ರು ಏಳು ಅರ್ಪಿತಗಳಿಗೆ ಉತ್ತರಪ್ರದೇಶದಲ್ಲಿ ಸರ್ಕಾರಗಳು ಬದಲಾದ್ವು ದೇಶದಲ್ಲೂ ಸಾಕಷ್ಟು ಬೆಳವಣಿಗೆಗಳಾದವು ಆದರೆ ಈ ಆರು ಎಕ್ಸ್ಟ್ರಾ ಜನರ ಹುದ್ದೆಗಳಿಗೆ ಏನು ಸಮಸ್ಯೆ ಬರಲಿಲ್ಲ ಇನ್ಫ್ಯಾಕ್ಟ್ ಇವರು ಯಾರಿಗೂನು ಪ್ರಮೋಷನ್ು ಸಿಗತಿರಲಿಲ್ಲ ಗುಡ್ಡದ ಮೇಲೆ ಕಲ್ಲು ಕೂತ ರೀತಿ ಇವರ ಜಾಬ್ಗಳು ಹಾಗೆ ಗಟ್ಟಿಯಾಗಿ ಕೂತ್ಕೊಂಡು ಯಾರು ಕೆಲಸನು ಬಿಟ್ಟಿರಲಿಲ್ಲ 2016 ರಿಂದ ಪ್ರತಿಯೊಬ್ಬ ಅರ್ಪಿತ್ ಸಿಂಗ್ ತಿಂಗಳು ಮುಗಿತಾ ಇದ್ದ ಹಾಗೆ ಸಂಬಳ ಬರ್ತಾ ಇತ್ತು ಭರತಿ ಒಂಬತ್ತು ವರ್ಷಗಳಲ್ಲಿ ಈ ಆರು ಜನರಿಗೆ ಒಟ್ಟು 4.3 ಕೋಟಿ ರೂಪಾಯಿ ಸಂಬಳ ಹೋಗಿತ್ತು.
ಒಬ್ಬ ಅರ್ಪಿತ್ ಸಿಂಗ್ನ ಪ್ರತಿ ತಿಂಗಳ ಸಂಬಳ 69ವರೆಸಾವಿ ರೂಪಾಯಿ ಇದ್ದು ಒಂದು ಜಿಲ್ಲೆಯಿಂದ ಇತ ವಾರ್ಷಿಕ 8.35 ಲಕ್ಷ ರೂಪಾಯ ಸಂಬಳ ಪಡಿತಾ ಇದ್ದ ಕಳೆದ ಒಂಬತ್ತು ವರ್ಷದಲ್ಲಿ ಒಬ್ಬ ಅರ್ಪಿತ್ ಸಿಂಗ್ಗೆ ಒಂದು ಜಿಲ್ಲೆಯಿಂದ 75.16 6 ಲಕ್ಷ ರೂಪಾಯಿ ಸಿಕ್ಕಿತ್ತು ಆರು ಜಿಲ್ಲೆಯನ್ನ ಟೋಟಲ್ ಮಾಡಿದಾಗ ಈ ಅರ್ಪಿತ್ಗೆ ಒಂಬತ್ತು ವರ್ಷದಲ್ಲಿ ನಾಲ್ಕುವರೆ ಕೋಟಿ ರೂಪಾಯಿ ದುಡ್ಡು ಪೇಮೆಂಟ್ ಆಗಿತ್ತು ಎಲ್ಲ ಚೆನ್ನಾಗಿ ನಡ್ಕೊಂಡು ಹೋಗ್ತಾ ಇತ್ತು ಈತನ ಆಟ ಆದರೆ ಈಗ ಈ ಆರು ಅರ್ಪಿತ್ಗಳ ಕೇಸ್ಗೆ ಹೊಸ ಟ್ವಿಸ್ಟ್ ಸಿಕ್ಕಿದೆ ಯೋಗಿ ಸರ್ಕಾರ ವೆರಿಫಿಕೇಶನ್ ಮಾಡಿದಾಗ ದಿಗ್ಭ್ರಮೆ ಆಗೋ ರೀತಿಯಲ್ಲಿ ವಂಚನೆ ಹೊರಗೆ ಬಂದಿದೆ ಆರು ಅರ್ಪಿತ್ಗಳಿಗೂ ಒಂದೇ ದೇಹ ಹೊರಬಂತು ಭಯಾನಕ ಸತ್ಯ ಹೆಸರಿಗೆಲ್ಲ ಆರು ಜನ ಕೆಲಸ ಮಾಡ್ತಾ ಇದ್ರು ಆದ್ರೆ ಈಗ ಗೊತ್ತಾಗಿರೋದು ಏನು ಅಂದ್ರೆ ಆಆರು ಜನರು ಬೇರೆ ಬೇರೆ ಅಲ್ಲ ಅವರೆಲ್ಲರೂ ಒಬ್ಬನೇ ಮತ್ತು ಎಲ್ಲಾ ಜಾಬ್ಗಳಿಂದಲೂ ಆತನದ್ದೇ ದಾಖಲೆ ಇತ್ತು ಅಂತ ಇದು ಹೇಗೆ ಹೊರಗೆ ಬಂತು ಅನ್ನೋದನ್ನ ಕೂಡ ಅಧಿಕಾರಿಗಳು ಬಿಚ್ಚಿಟ್ಟಿದ್ದಾರೆ ಯೋಗಿ ಸರ್ಕಾರ ಅಖಿಲೇಶ್ ಯಾದವ್ ಸರ್ಕಾರದ ಟೈಮ್ನಲ್ಲಿ ಆಗಿರೋ ಕೆಲ ರಿಕ್ರೂಟ್ಮೆಂಟ್ ಗಳನ್ನ ತನಿಕೆ ಮಾಡೋಕ್ಕೆ ಆದೇಶ ಕೊಟ್ಟಿತ್ತು ಮುಖ್ಯವಾಗಿ 403 ಟೆಕ್ನಿಷಿಯನ್ಸ್ ಪೋಸ್ಟಿಂಗ್ನಲ್ಲಿ ಭಾರಿ ಅವ್ಯವಹಾರ ಆಗಿದೆ ಅನ್ನೋ ಆರೋಪವನ್ನ ಸರ್ಕಾರ ಸೀರಿಯಸ್ ಆಗಿ ತಗೊಂಡಿತ್ತು ಈ ಪ್ರಕ್ರಿಯೆ ಭಾಗವಾಗಿ ಮಾನವ ಸಂಪದ್ ಪೋರ್ಟಲ್ನಲ್ಲಿ ಆನ್ಲೈನ್ ರಿಜಿಸ್ಟ್ರೇಷನ್ ಮಾಡಬೇಕಾಗಿತ್ತು ಆಗ ಈ ಆರು ಅರ್ಪಿತಗಳ ಕಥೆ ಹೊರಗೆ ಬಂದಿದೆ ಹತ್ರನಲ್ಲಿರುವ ಅರ್ಪಿತ್ ಬದೌನ್ ನಲ್ಲಿರೋ ಅರ್ಪಿತ್ ಹಾಗೆ ಬಂದಾದಲ್ಲಿರುವ ಅರ್ಪಿತ್ ಬಲರಾಮಪುರನಲ್ಲಿರುವ ಅರ್ಪಿತ್ ಕೊನೆಗೆ ರಾಮಪುರದಲ್ಲಿರು ಅರ್ಪಿತ್ ಇವರ ತಂದೆ ಹೆಸರು ಕೂಡ ಒಂದೇ ತರ ಅನಿಲ್ ಕುಮಾರ್ ಅಂತ ಇತ್ತು ಆರು ಅರ್ಪಿತ್ಗಳಿಗೂ ಒಬ್ಬನೇ ಅಪ್ಪ ಆ ಅಪ್ಪನಿಗೆ ಹುಟ್ಟಿದ ಆರು ಅರ್ಪಿತ್ಗಳಿಗೂನು ಒಂದೇ ದೇಹ ಅಷ್ಟೇ ಅಲ್ಲ ಅಪ್ಪನ ಹೆಸರಿನ ಒಂದೇ ತರ ಇರಬಹುದು ಆದರೆ ಡೇಟ್ ಆಫ್ ಬರ್ತ್ ಕೂಡ ಒಂದೇ ದಿನ ಎಲ್ಲರ ಡೇಟ್ ಆಫ್ ಬರ್ತ್ ಕೂಡ ಜೂನ್ 12 1989 ಇದೆಯಲ್ಲ ಅಂತ ಅಧಿಕಾರಿಗಳು ಶಾಕ್ ಆದರು ಆಗ ಈ ವಿಚಾರ ಇನ್ನಷ್ಟು ಕನ್ಫರ್ಮ್ ಆಗಿದೆ ಸ್ಕ್ಯಾಮ್ ಆಗಿರೋದು ಇನ್ನು ಆಘಾತಕಾರಿ ಸಂಗತಿ ಅಂದ್ರೆ ಇವರೆಲ್ಲರೂ ಕೆಲವೇ ದಿನಗಳ ಅಂತರದಲ್ಲಿ ಜಾಬ್ ಪಡ್ಕೊಂಡಿದ್ದಾರೆ ಹತ್ರಸ್ನಲ್ಲಿರೋ ಕೆಲಸ 2013ರ
ಮೇ 31ಕ್ಕೆ ಬಾದಾಮ್ ನಲ್ಲಿರೋ ಕೆಲಸ ಜುಲೈ 12ಕ್ಕೆ ಅಪಾಯಿಂಟ್ ಆಗಿದೆ ಬಂದಾದಲ್ಲಿ ಜುಲೈ 25ಕ್ಕೆ ಬಂದುಬಿಟ್ಟಿದ್ದಾನೆ ಇವನು ಬಲರಾಮಪುರದಲ್ಲಿ ಆಗಸ್ಟ್ ಒಂದಕ್ಕೆ ಫರೂಬಾದ್ನಲ್ಲಿ ಮೇ 25ಕ್ಕೆ ರಾಮಪುರನಲ್ಲಿ ಜೂನ್ಎಕ್ಕೆ ಜಾಬ್ ಸಿಕ್ಕಿದೆ ಸೋ ಒಂದಾದನ ಮೇಲೊಂದರಂತೆ ಈತ ಕೆಲಸ ಪಡ್ಕೊಂಡು ಹೋಗಿದ್ದಾನೆ ಅದು ಒಂಬತ್ತು ವರ್ಷಗಳಿಂದ ಕಂಟಿನ್ಯೂ ಆಗಿದ್ದಾನೆ ಇದರಲ್ಲಿ ನಕಲಿ ಆಧಾರ್ ಕಾರ್ಡ್ ಮತ್ತು ಇನ್ನಿತರ ಕೆಲ ಪ್ರೂಫ್ಗಳನ್ನ ಈತ ಫೇಕ್ ಮಾಡಿದ್ದ ಅಂತ ಅಧಿಕಾರಿಗಳು ಹೇಳಿದ್ದಾರೆ ಕೆಲಸ ಹೇಗೆ ಈ ಪ್ರಶ್ನೆ ಬಂದೇ ಬರುತ್ತೆ ಇದರ ಬಗ್ಗೆ ಅಧಿಕಾರಿಗಳು ಕ್ಲಾರಿಟಿ ಕೊಟ್ಟಿದ್ದಾರೆ ಇಲ್ಲಿ ಹೆಸರು ವಿಳಾಸ ಮತ್ತು ಹುದ್ದೆ ಒಂದೇ ಇದ್ರೂ ಕೂಡ ಇದರಲ್ಲಿ ಎಲ್ಲಾ ಕಡೆ ಆ ವ್ಯಕ್ತಿಯೇ ಕೆಲಸ ಮಾಡ್ತಿರಲಿಲ್ಲ ಆತನ ಹೆಸರಲ್ಲಿ ಆರು ಜನ ಕೆಲಸ ಮಾಡಿ ಇದರಲ್ಲಿ ಸಂಬಳ ಪಡೆದಿದ್ದಾರೆ ಆ ಸಂಬಳದಲ್ಲಿ ಆತನಿಗೆ ಎಷ್ಟು ಹೋಗ್ತಾ ಇತ್ತು ಇವರಿಗೆ ಎಷ್ಟು ಕೊಡ್ತಾ ಇದ್ದ ಅದು ಇನ್ನಷ್ಟೇ ತನಿಕೆಲ್ಲಿ ಹೊರಗೆ ಬರಬೇಕು ಸೋ ಪೋಸ್ಟಿಂಗ್ ಗೋಸ್ಕರ ಹಣಕ್ಕೋಸ್ಕರ ಇದ ತನ್ನ ದಾಖಲೆಗಳನ್ನ ಅವರಿಗೆ ಮಾರಿದ್ದ ಅನ್ನೋದು ಆರಂಭಿಕ ತನಿಕೆಯಲ್ಲೂ ಈಗ ಹೇಳ್ತಾ ಇದ್ದಾರೆ ಹಾಗಂತ ಇದರಲ್ಲಿ ಅಧಿಕಾರಿಗಳ ಪಾತ್ರ ಇಲ್ಲ ಅಂತಲ್ಲ ಅವರ ಪಾತ್ರ ಇಲ್ಲದೆ ಒಂಬತ್ತು ವರ್ಷ ಗಳಿಂದ ಕೆಲಸ ಮಾಡೋದು ಇಂಪಾಸಿಬಲ್ ಹೀಗಾಗಿನೇ ಯುಪಿ ಪೊಲೀಸರು ವಿಶೇಷ ತಂಡವನ್ನ ರಚನೆ ಮಾಡಿದ್ದು ಇದರ ಬಗ್ಗೆ ತನಿಕೆ ನಡೆಸ್ತಾ ಇದ್ದಾರೆ ಆರೋಪಿಗಳ ಮೇಲೆ ಹಲವಾರು ಸೆಕ್ಷನ್ಗಳ ಅಡಿಯಲ್ಲಿ ಕೇಸ್ ಹಾಕಲಾಗಿದೆ.
ಚೀಟಿಂಗ್ ಪೋರ್ಚರಿ ವಂಚನೆ ಮೂಲಕ ಹಣ ಸಂಪಾದನೆಗೆ ಪ್ರೇರೇಪಣೆ ಹೀಗೆ ಎಲ್ಲಾ ಆರೋಪಗಳ ಅಡಿಯಲ್ಲಿ ಕೇಸ್ ದಾಖಲಾಗಿದೆ ಈಗ ಆಲ್ರೆಡಿ ಆರು ಜಿಲ್ಲೆಗಳ ಆರೋಗ್ಯ ಅಧಿಕಾರಿಗಳಿಗೂ ಯೋಗಿ ಆಡಳಿತ ಸಮಂಜಸ್ ಜಾರಿ ಮಾಡಿ ಮಾಹಿತಿ ಕಲೆಕ್ಟ್ ಮಾಡಿದೆ ಸ್ಯಾಲರಿ ಅಕೌಂಟ್ ಡಾಕ್ಯುಮೆಂಟ್ ಅನ್ನ ಚೆಕ್ ಮಾಡ್ತಾ ಇದ್ದಾರೆ ದುರಂತ ಅಂದ್ರೆ ತನಿಕೆ ಮಾಡುವಾಗ ಇನ್ನೊಂದಿಷ್ಟು ಇಂತದ್ದೇ ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ ಅರ್ಪಿತ್ ಸಿಂಗ್ ಮಾದರಿಯಲ್ಲಿ ಇನ್ನು ಇನ್ನು ಹಲವಾರು ಜನ ಅಂಕಿತ್ ಅಂಕುರ್ ಮಿಶ್ರಾ ಈತರದ ಹೆಸರುಗಳು ಇದಾವೆ ಫೇಕ್ ಇಲ್ಲೂ ಕೂಡ ಹಾಗೆ ಅಪ್ಪನ ಹೆಸರು ಸೇಮ್ ಡೇಟ್ ಆಫ್ ಬರ್ತ್ ಸೇಮ್ ಪೋಸ್ಟಿಂಗ್ ಸೇಮ್ ಆದ್ರೆ ಆಧಾರ್ ನಂಬರ್ ಮತ್ತು ಇನ್ನಿತರ ಕೆಲ ದಾಖಲೆಗಳು ಪೋರ್ಚರಿ ಹೀಗಾಗಿ ಇದು ಯುಪಿಯಲ್ಲಿ ದೊಡ್ಡ ಮಟ್ಟದ ರಾಜಕೀಯ ಕೆಸರಳ ಚಾಟಕ್ಕೂ ಕಾರಣ ಆಗಿದೆ. ಈ ರಿಕ್ರೂಟ್ಮೆಂಟ್ ಮಾಡಿದ್ದು ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರ ಸಮಾಜವಾದಿ ಪಾರ್ಟಿ ಸರ್ಕಾರ ಇದ್ದಾಗ ಹಾಗಾಗಿ ಅವರ ಮೇಲೆ ಬೆಂಕಿ ಕಾರುತ್ತಿರೋ ಯೋಗಿ ಸರ್ಕಾರ ಜಾಬ್ನ್ನ ಹಣಕ್ಕೆ ಮಾರ್ಕೊಂಡವರಿಗೆ ಮತ್ತು ಇದರಲ್ಲಿ ಭಾಗಿಯಾದ ಎಲ್ಲರಿಗೂ ಜೈಲಿಗೆ ಕಳಿಸ್ತೀವಿ ಅಂತ ಹೇಳಿ ಆರ್ಭಟಿಸ್ತಾ ಇದ್ದಾರೆ. ಏನು ಆ ನಾಲ್ಕುವರೆ ಕೋಟಿ ಹಣವನ್ನ ಮತ್ತೆ ರಿಕವರ್ ಮಾಡ್ಕೊಳ್ಳೋದು ಕಷ್ಟ ಅಂತ ಪೊಲೀಸರೇ ಹೇಳ್ತಿದ್ದಾರೆ ಎಲ್ಲಾ ಖಾಲಿ ಮಾಡ್ಕೊಂಡು ಆಗಿದೆ ಅವರ ಅದನ್ನ ಯೂಸ್ ಮಾಡ್ಕೊಂಡು ಖರ್ಚು ಮಾಡ್ಕೊಂಡು ಬಿಟ್ಟಿದ್ದಾರೆ ಹಾಗಾಗಿ ನೋಡಬೇಕು ಏನಾಗುತ್ತೆ ಅಂತ ಈ ರೀತಿ ಆದ್ರೆ ಸ್ನೇಹಿತರೆ ನಿಯತ್ತಲ್ಲಿ ಓದಿ ಒಂದು ಜಾಬ್ ತಗೋಬೇಕು ಅಂತ ತುಂಬಾ ಮಕ್ಕಳುಏನು ಟ್ರೈ ಮಾಡ್ತಿರ್ತಾರೆ ಅವರಿಗೆ ಹೊಟ್ಟೆಗೆ ಬೆಂಕಿ ಹಾಕಿದಂಗೆ ಆಗುತ್ತೆ ಪಾಪ ಎಷ್ಟು ಒದ್ದಾಡ್ತಿರ್ತಾರೆ ವರ್ಷಗಳ ಕಾಲ ಕಷ್ಟ ಪಡ್ತಿರ್ತಾರೆ ಅವರು ಏನು ಮಾಡಬೇಕು ಇದು ಯುಪಿಯ ಪರಿಸ್ಥಿತಿ ಮಾತ್ರ ಅಲ್ಲ ಸಾಕಷ್ಟು ಕಡೆ ಇಂತ ದುರವಸ್ಥೆ ಇದೆ ಇದೇ ತರದ್ದು ಅಲ್ಲದೆ ಇರಬಹುದು ಬೇರೆ ತರ ಇದೆ ಕೆಲವರು 20 25 ವರ್ಷದ ಹುಡುಗರು ಲಾಸ್ಟ್ ಫೈವ್ ಇಯರ್ಸ್ ನ್ನ ಅಥವಾ ಸೆವೆನ್ ಇಯರ್ಸ್ ನ ಬರಿ ಓದೋದರಲ್ಲೇ ಕಳೆದಿರ್ತಾರೆ ಕೆಲವರಂತೂ 30 ವರ್ಷ ತುಂಬಿದ್ರು ಕೂಡ ಪುಸ್ತಕ ಹಿಡ್ಕೊಂಡು ಓಡಾಡ್ತಿರ್ತಾರೆ ಇನ್ನು ಓದ್ತಾ ಇದೀನಿ ಅಂತ ಅವರ ಏನು ಅನ್ಕೊಳ್ತಾರೆ ಈ ತರ ಸುದ್ದಿ ಕಿವಿಗೆ ಬಿದ್ದಾಗ ಹತಾಶರಾಗೋದಿಲ್ವ ಹೋಪ್ ಕಳ್ಕೊಳ್ಳೋದಿಲ್ವಾ ಈಗ ನೇಪಾಳದಲ್ಲಿ ಆಯ್ತಲ್ಲ ಆತರದ್ದನ್ನು ಮಾಡಕ್ಕೆ ಯೋಚನೆ ಮಾಡ್ತಾರೆ ಅಷ್ಟೇ ಓಕೆ ಇಷ್ಟು ದೊಡ್ಡ ದೇಶದಲ್ಲಿ ಆ ತರದೆಲ್ಲ ಆಗದೆ ಇರಬಹುದು ಅಥವಾ ಕಷ್ಟ ಸಾಧ್ಯ ಇರಬಹುದು ದೊಡ್ಡ ಕಂಟ್ರಿ ಆಗಿರಬಹುದು ಆದರೆ ಭ್ರಷ್ಟರ ಕೂಪಗಳಾಗಿರೋ ಕೆಲವೊಂದಷ್ಟು ಇನ್ಸ್ಟಿಟ್ಯೂಷನ್ಸ್ ಇದಾವಲ್ಲ ನಾವು ಯಾವುದೇ ಹೆಸರನ್ನ ತಗೊಳಲ್ಲ ಮತ್ತೆ ದಂಗೆಗೆ ಪ್ರೇರೇಪಣೆ ಕೊಟ್ರಿ ಅಂತ ಹೇಳಬಹುದು.