ಹೊಸ MacBook M4 Pro , ಇದರ ಬೆಲೆ ₹2,60,000. ಈ ಲ್ಯಾಪ್‌ಟಾಪ್‌ನಲ್ಲಿ 14.2 ಇಂಚುಗಳ Liquid Retina XDR ಡಿಸ್‌ಪ್ಲೇ, 24GB ಯುನಿಫೈಡ್ ಮೆಮರಿ, ಮತ್ತು 512GB SSD ಸ್ಟೋರೇಜ್ ಇದೆ. ಇದರಲ್ಲಿ 12-ಕೋರ್ CPU ಮತ್ತು 16-ಕೋರ್ GPU ಹೊಂದಿರುವ Apple M4 Pro ಚಿಪ್ ಇದೆ, ಇದು ಹೆಚ್ಚಿನ ಕಾರ್ಯಕ್ಷಮತೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಮೂರು Thunderbolt 5 ಪೋರ್ಟ್‌ಗಳು, HDMI ಪೋರ್ಟ್, SDXC ಕಾರ್ಡ್ ಸ್ಲಾಟ್, ಹೆಡ್‌ಫೋನ್ ಜಾಕ್, ಮತ್ತು MagSafe 3 ಪೋರ್ಟ್‌ಗಳಿವೆ.ಇದರಲ್ಲಿ ಸ್ವಲ್ಪ ಬ್ಯಾಟರಿ ಬ್ಯಾಕಪ್ ಅಷ್ಟು ಇರ್ಲಿಲ್ಲ ಅಂಡ್ ತುಂಬಾ ಹೆವಿ ಆಯ್ತಾ ಕ್ಯಾರಿ ಮಾಡಕೆ ಇದು ಇದರ ನಾಲ್ಕು ಪಟ್ಟಿ ಏನೋ ಇದೆ ವೇಟ್ ಇದೊಳೆ ಮೊಬೈಲ್ ತರ ನೋಡಿ ಹೆಂಗೆ ಕ್ಯಾರಿ ಮಾಡಬಹುದು ಇದು ಸೋ ದಟ್ ಇಸ್ ವೈ ವೆನ್ ಮೈ ವರ್ಕ್ ಇನ್ಕ್ರೀಸ್್ ನಾನು ಹೊರಗಡೆ ಕ್ಯಾರಿ ಮಾಡಬೇಕು ಅಂದಾಗ ಅಂಡ್ ನನಗೆ ಸ್ವಲ್ಪ ಪ್ರಾಡಕ್ಟಿವಿಟಿ ಬೂಸ್ಟ್ ಬೇಕು ಅಂದಾಗ ದಟ್ ಇಸ್ ವೆನ್ ಐ ಬಾಟ್ ದಿಸ್ ಮ್ಯಾಕ್ಬುಕ್ ಹೇಳ್ತಾರಲ್ಲ ಲೈಕ್ ಸ್ಮಾಲ್ ಡಿಸಿಷನ್ಸ್ ದಟ್ ಯು ಟೇಕ್ ವಿಲ್ ಹ್ಯಾವ್ ಎ ಬಿಗ್ ಡಿಫರೆನ್ಸ್ ಇನ್ ಯುವರ್ ಲೈಫ್ ಅಂತ ಸೋ ದಟ್ ಇಸ್ ವಾಟ್ ಹ್ಯಾಪೆನ್ಡ್ ಇದೊಂದು ಲ್ಯಾಪ್ಟಾಪ್ ತಗೊಂಡಿ ತಗೊಂಡಿದ್ದು ನನ್ನ ಪ್ರೊಡಕ್ಟಿವಿಟಿ ಎಷ್ಟು ಜಾಸ್ತಿ ಆಯ್ತು ಗೊತ್ತಾ ಸೋ ನಾನು ಲಿಟ್ರಲಿ ಮೊಬೈಲ್ ತರ ಇದನ್ನ ಎಲ್ಲಾ ಕಡೆ ಕ್ಯಾರಿ ಮಾಡ್ತಿದ್ದೆ ನೀವು ನೋಡಿದ್ರೆ ನನ 2023 ಕಾಂಟ್ರಿಬ್ಯೂಷನ್ ಗ್ರಾಫ್ ಗಿಟ್ಬ ಅಲ್ಲಿ ಇರಬಹುದು ಲೀಡ್ ಕೋಡ್ ಅಲ್ಲಿ ಇರಬಹುದು ಎವ್ರಿ ಸಿಂಗಲ್ ಡೇ ಏನಾದ್ರೂ ಒಂದು ಕೋಡ್ ಮಾಡಿದೀನಿ ಹಂಗೆ ಆಗ್ಬೇಕು ಅಂದ್ರೆ ಹೆಂಗೆ ಆಗುತ್ತೆ .
ನಾವು ಟ್ರಿಪ್ಸ್ ಹೋಗ್ತಿದ್ದೆ ಫ್ಯಾಮಿಲಿ ಫಂಕ್ಷನ್ಸ್ ಇತ್ತು ಇದೆಲ್ಲ ಹೋಗಿ ಇದನ್ನ ಮಾಡಬೇಕು ಅಂದ್ರೆ ಐ ಐ ನೀಡೆಡ್ ಎ ಲ್ಯಾಪ್ಟಾಪ್ ದೇರ್ ರೈಟ್ ಸೊ ಇದನ್ನ ಎಲ್ಲಾ ಕಡೆ ಕ್ಯಾರಿ ಮಾಡಿದೀನಿ ಟ್ರಿಪ್ಸ್ ಹೋದ್ರನು ಕ್ಯಾರಿ ಮಾಡಿದೀನಿ ಆಯ್ತಾ ಬೀಚ್ ಅಲ್ಲಿ ಕೂತ್ಕೊಂಡು ಲೀಡ್ ಕೋಡ್ ಕ್ವಶ್ನ್ ಸಾಲ್ವ್ ಮಾಡಿರಬಹುದು ಸೊ ದಟ್ ಅಂಡ್ ಆಲ್ ಇಸ್ ಎ ಗ್ರೇಟ್ ಮೆಮೊರಿ ಬಟ್ ಆತರ ಕನ್ಸಿಸ್ಟೆನ್ಸಿ ಇಟ್ಟಿದ್ದಕ್ಕೆನೆ ಐ ಆಮ್ ಹೂ ಐ ಆಮ್ ಟುಡೇ ಆಯ್ತಾ ಸೋ ಸುಮ್ ಸುಮ್ಮನೆ ಎಲ್ಲ ಆಗ್ಬಿಡಲ್ಲ ಬಟ್ ದೆನ್ ಇದರಿಂದನೇ ನಾನು ಎಷ್ಟೊಂದು ಓಪನ್ ಸೋರ್ಸ್ ಪ್ರಾಜೆಕ್ಟ್ಸ್ ಗೆ ಕಾಂಟ್ರಿಬ್ಯೂಟ್ ಮಾಡಿದೀನಿ ಗೂಗಲ್ ಸಮ್ಮರ್ ಆಫ್ ಕೋಡ್ ಕ್ರಾಕ್ ಮಾಡೋದಾಗಿರಲಿ ಪ್ರಾಜೆಕ್ಟ್ ಮೇಲೆ ವರ್ಕ್ ಮಾಡೋದಾಗಿರಲಿ ಅಥವಾ ರಿಮೋಟ್ ಇಂಟರ್ನ್ಶಿಪ್ಸ್ ಎಷ್ಟೊಂದು ಸಿಕ್ತು ಅದರಲ್ಲಿ ವರ್ಕ್ ಮಾಡುವಾಗ ಇದೇ ಲ್ಯಾಪ್ಟಾಪ್ ನ ನಾನು ಯೂಸ್ ಮಾಡಿರೋದು ಅಷ್ಟೇ ಯಾಕೆ ಪ್ಲೇಸ್ಮೆಂಟ್ ಪ್ರಿಪರೇಷನ್ಗೂ ಕೂಡ ಇದೇ ಒಂದು ಲ್ಯಾಪ್ಟಾಪ್ ಹೆಲ್ಪ್ ಮಾಡಿದೆ ಓಕೆ ಇದೆಲ್ಲದಕ್ಕಿಂತ ನಿಮಗೂ ಒಂದು ಹೆಲ್ಪ್ ಆಗಿದೆ ಏನ ಹೇಳಿ ನನ್ನ ಕಂಟೆಂಟ್ ಕ್ರಿಯೇಷನ್ ಕೂಡ ಇದ್ರಲ್ಲೇ ಮಾಡಿರೋದು ಪೈಥನ್ ವಿಡಿಯೋಸ್ ಏನೇನು ನೋಡಿದೀರಾ ಇಲ್ಲಿವರೆಗೂ ಬಂದಿರೋದು ಅದು ಇದೇ ಒಂದು ಲ್ಯಾಪ್ಟಾಪ್ ಅಲ್ಲಿ ಮಾಡಿರೋದ ಆಯ್ತಾ ಸೋ ಇಟ್ ವಾಸ್ ವೆರಿ ಗುಡ್ 16 GB ಇಸ್ ಮೋರ್ ದಾನ್ ಎನಫ್ ಆಕ್ಚುಲಿ ಹೇಳ್ಬೇಕು ಅಂದ್ರೆ ಬಟ್ ನೀವು ರೀಸೆಂಟ್ ಆಗಿ ಅಬ್ಸರ್ವ್ ಮಾಡಿದ್ರೆ ನಾನು ಪೈಥನ್ ವಿಡಿಯೋಸ್ ಅಲ್ಲಿ ಮಧ್ಯ ಮಧ್ಯಲ್ಲಿ ಹೇಳಿದ್ದೆ ಗೊತ್ತಾ ಹ್ಯಾಂಗ್ ಆಗಿಹೋಗಿದೆ ಸಾರಿ ಸ್ವಲ್ಪ ಮತ್ತೆ ಚೇಂಜ್ ಮಾಡ್ತೀನಿ ಅಂತ ಎಲ್ಲ ಹೇಳಿದೀನಿ ಡಿಬಗ್ಗರ್ ಅಂತ ಮಾಡಿದಾಗಂತು ತುಂಬಾನೇ ಹ್ಯಾಂಗ್ ಆಗೋಯ್ತು ಲ್ಯಾಪ್ಟಾಪ್ ಫುಲ್ ಹೀಟ್ ಆಗ್ಬಿಡುತ್ತೆ ಹ್ಯಾಂಗ್ ಆಗುತ್ತೆ ಇದು ಯಾಕೆ ಅಂತ ಹೇಳೋದಾದ್ರೆ 16 GB rಾಮ್ ಏನೋ ಇದೆಬಟ್ ಸ್ಟೋರೇಜ್ ಇರೋದು 256 GB ಆಯ್ತಾ ಇದನ್ನ ನೆನಪಿಟ್ಟಕೊಳ್ಳಿ ಇವಾಗ ಲ್ಯಾಪ್ಟಾಪ್ ಗಳು ಹೆಂಗೆ ವರ್ಕ್ ಆಗುತ್ತೆ ಅಂದ್ರೆ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಇರಬಹುದು 16 GB ram ಏನಿದೆ ಅದು 16 GB ಅಂತ ಹೇಳ್ತಾರೆ ಅಷ್ಟೇ ಬಟ್ ವರ್ಚುವಲ್ ಮೆಮೊರಿ ಇನ್ಫನೈಟ್ ಇರುತ್ತೆ ಹೆಂಗೆ ಇನ್ಫನೈಟ್ ಇರುತ್ತೆ ಏನ್ ಮಾಡ್ತಾರೆ ಅಂದ್ರೆ ಆ ಕಾನ್ಸೆಪ್ಟ್ ಅಲ್ಲಿ ಈಗ 16 GB ರಾಮ್ ಫುಲ್ ಆಗಿಹೋಗಿದೆ ಎಲ್ಲಾ ಅಪ್ಲಿಕೇಶನ್ಸ್ ರನ್ ಮಾಡ್ತಾ ಇದ್ದೀರಾ ಈಗ ನಾನು ವಿಡಿಯೋ ಮಾಡ್ಬೇಕಾದ್ರೆ ಒಂದು ಮಾನಿಟರ್ ಇರುತ್ತೆ ಟ್ಯಾಬ್ ಕನೆಕ್ಟ್ ಆಗಿರುತ್ತೆ ಅದರಲ್ಲಿ ರೈಟಿಂಗ್ ಬರಿಯಕೆ ಕ್ಯಾಮೆರಾ ಓಪನ್ ಆಗಿರುತ್ತೆ.
ಇದರಲ್ಲಿ ಏನೇನೋ ರನ್ ಆಗ್ತಾ ಇರುತ್ತೆ ಅಲ್ವಾ ಇದೆಲ್ಲಾ ಅಪ್ಲಿಕೇಶನ್ಸ್ ರಾಮ್ ಅಲ್ಲಿ ಇರುತ್ತೆ 16 GB ಲಿ ಬಟ್ 16 GB ಎಕ್ಸೀಡ್ ಆಯ್ತು ಈಗ ಏನೋ ರೆಕಾರ್ಡ್ ಮಾಡ್ತೀನಿ 16 GB ಗಿಂತ ಜಾಸ್ತಿ ಏನೋ ಬೇಕು ಅಂದ್ರೆ ಏನ್ ಮಾಡುತ್ತೆ ಅದೊಂದು ಕಂಪ್ಯೂಟರ್ ರಾಮ್ ಅಲ್ಲಿ ಇದ್ದಿದ್ದು ಸ್ವಲ್ಪ ಅಪ್ಲಿಕೇಶನ್ ಏನು ಜಾಸ್ತಿ ಆಕ್ಟಿವ್ ಇರಲ್ವಲ್ಲ ಅದನ್ನ ತೆಗೆದು ಸ್ವಾಪ್ ಸ್ಪೇಸ್ ಅನ್ನೋ ಒಂದು ಸ್ಟೋರೇಜ್ಗೆ ಹಾಕುತ್ತೆ ಸ್ಟೋರೇಜ್ 256 GB ರಾಮ್ ಇತ್ತಲ್ಲ ಅದಕ್ಕೆ ವಾಪಸ್ ಹಾಕುತ್ತೆ ಅಲ್ಲಿ ಇಟ್ಕೊಂಡಿರ್ತೀನಿ ಆಮೇಲೆ ವಾಪಸ್ ತಗೋತೀನಿ ಅನ್ನೋ ತರ ಸೋ ಬೇರೆ ಅಪ್ಲಿಕೇಶನ್ಸ್ ಆಕ್ಟಿವ್ ಅಪ್ಲಿಕೇಶನ್ಸ್ಗೆ ಸ್ವಲ್ಪ ರಾಮ್ದು ಒಂದು ಟೈಮ್ ಕೊಡೋಕೆ ಸೋ ಈ ತರ ವರ್ಕ್ ಆದ್ರೆ ಲೈಕ್ ಪ್ರಾಬ್ಲಮ್ ಇರಬಾರದು ಬಟ್ ನಂದು 256 GB ಲಿ 130 GB ಸಿಸ್ಟಮ್ ಮತ್ತೆ ಆಪರೇಟಿಂಗ್ ಸಿಸ್ಟಮ್ ತಗೊಬಿಟ್ಟಿತ್ತು. ಇನ್ನು ಮಿಕ್ಕಿದ್ದು ಯಾವಾಗ್ಲೂ ಫುಲ್ ಇರ್ತಿತ್ತು ಅಂಡ್ ಸ್ವಾಪ್ ಸ್ಪೇಸ್ ಇರ್ತಿರ್ಲಿಲ್ಲ ಸ್ವಾಪ್ ಮಾಡಕ್ಕೆ ಸೋ ಇಂತ ಟೈಮ್ಲ್ಲಿ ಇದು ತುಂಬಾ ಸ್ಲೋ ಆಗೋಯ್ತು ಆಯ್ತಾ ಲೈಕ್ ಎಷ್ಟೊಂದು ಸಲ ಹ್ಯಾಂಗ್ ಆಗಿದೆ ಎಷ್ಟು ಫ್ರಸ್ಟ್ರೇಟ್ ಆಗುತ್ತೆ ಅಂದ್ರೆ 30 ಮಿನಿಟ್ಸ್ ಕೂತ್ಕೊಂಡು ವಿಡಿಯೋ ಮಾಡಿರ್ತೀನಿ ನನಗೆ ವಿಡಿಯೋನ ಲೈಕ್ ಏನ್ ಬರ್ತಿದೆ ಅಂತ ಫೀಡ್ಬ್ಯಾಕ್ ನೋಡೋವಷ್ಟು ಕಾನ್ಸಂಟ್ರೇಟ್ ಅಲ್ಲಿ ಹೋಗ್ಬಿಟ್ರೆ ನಾನ ಇಲ್ಲಿ ವಿಡಿಯೋ ಮೇಲೆ ಕಾನ್ಸಂಟ್ರೇಟ್ ಮಾಡಕ್ಕೆ ಆಗಲ್ಲ ಸೋ ಅಂತ ಟೈಮ್ಲ್ಲಿ ಏನಾಯ್ತು ಮೋಸ್ಟ್ ಕೇಸಸ್ ಅಲ್ಲಿ ವಿಡಿಯೋ ಹ್ಯಾಂಗ್ ಆಗೋದು. ನಾನು 30 ಮಿನಿಟ್ಸ್ ವಿಡಿಯೋ ರೆಕಾರ್ಡ್ ಮಾಡಿ ಆದ್ಮೇಲೆ ಗೊತ್ತಾಗಿರ್ತಿತ್ತು. ಇಲ್ಲಿ ವಿಡಿಯೋನೇ ಬಂದಿಲ್ಲ. ಜಸ್ಟ್ ಆಡಿಯೋ ಬರ್ತಾ ಇದೆ. ವಿಡಿಯೋ ಸ್ಟಕ್ ಸ್ಟಕ್ ಆಗಿದೆ. ಇದರಲ್ಲ ಬ್ಯಾಡ್ ಎಕ್ಸ್ಪೀರಿಯನ್ಸ್ ನಿಮಗೂ ಕೊಡೋದಾ ಸೋ ನನಗೆ ಅದು ಇಷ್ಟ ಇಲ್ಲ. ಮತ್ತೆ ಮತ್ತೆ ಶೂಟ್ ಮಾಡ್ತಿದ್ದೆ. ಅಂಡ್ ದಿಸ್ ಯೂಸ್ಡ್ ಟು ಈಟ್ ಅಪ್ ಅ ಲಾಟ್ ಆಫ್ ಟೈಮ್ ಅದು ಫ್ರಸ್ಟ್ರೇಷನ್ ಹೆಂಗಿರುತ್ತೆ ಅಂದ್ರೆ ಬೇರೆ ಏನು ಕೆಲಸ ಮಾಡಕ್ಕೆ ಲೈಕ್ ಮೂಡ್ ಬರಲ್ಲ. ಸೋ ಆತರ ಆಗಿರ್ತಿತ್ತು. ಆ ಸೊ ದಟ್ ಇಸ್ ವೈ ಇಟ್ ಹ್ಯಾಸ್ ಬಿಕಮ್ ಸ್ಲೋ ಬಟ್ ನೀವೇನಾದ್ರು ಒಬ್ಬ ನಾರ್ಮಲ್ ಇಂಜಿನಿಯರಿಂಗ್ ಸ್ಟೂಡೆಂಟ್ ಏನೋ ಮಾಡ್ತಿದ್ದೀರಾ ಅಂದ್ರೆ ದಿಸ್ ಇಸ್ ಮೋರ್ ದ್ಯಾನ್ ಎನಫ್ ಟು ಬಿ ಹಾನೆಸ್ಟ್. ಅಂಟಿಲ್ ಯು ಆರ್ ಇಂಟು ಲೈಕ್ ಯುನೋ ವೆರಿ ಹೈ ಪರ್ಫಾರ್ಮೆಂಟ್ ಟಾಸ್ಕ್ಸ್ ಆಯ್ತಾ ವಿಡಿಯೋ ಎಡಿಟಿಂಗ್ ಇರಬಹುದು ಆತರ ಎಲ್ಲ ಅಂಡ್ ವಿಡಿಯೋ ಎಡಿಟಿಂಗ್ ಮಾಡುವಾಗಲೂ ಆಕ್ಚುಲಿ ಸ್ವಲ್ಪ ಹ್ಯಾಂಗ್ ಆಗೋದು ಸೋ ದಟ್ ಇಸ್ ವೈ ಐ ಥಾಟ್ ಆಫ್ ಗಿವಿಂಗ್ ದಿಸ್ ಟು ಮೈ ಬ್ರದರ್ ಇದನ್ನ ನನ್ನ ತಮ್ಮನಗೆ ಕೊಟ್ಟಬಿಟ್ಟು ನೆಕ್ಸ್ಟ್ ಇವಾಗ ನಾನುಮುಕ್ m4 pro ನ ಆರ್ಡರ್ ಮಾಡಿದೀನಿ ಅಂಡ್ ಆರ್ಡರ್ ಮಾಡಿ ಡೆಲಿವರ್ ಆಗಿದೆ ಆಕ್ಚುಲಿ ಅಂಡ್ ಇದರಲ್ಲಿ ರಾಮ್ ಎಷ್ಟಿದೆ ಅಂತ ಹೇಳಿ ಹೇಳ್ತೀನಿ ಅಂತ ಹೇಳಿದೆ ಅಲ್ವಾ 48 GB rಾಮ್ ಇದೆ rಾಮ್ 48 GB ಜೊತೆಗೆ 512 GB ಸ್ಟೋರೇಜ್ ಸೋ 512 ಇಸ್ ಎ ನಾರ್ಮಲ್ ಥಿಂಗ್ ಅದು ಸಾಕು ನನಗೆ ಆಕ್ಚುಲಿ ಯಾಕಂದ್ರೆ ಕ್ಲೌಡ್ ಕ್ಲೌಡ್ ಸಬ್ಸ್ಕ್ರಿಪ್ಷನ್ ಇದೆ ನಾನು ಅಲ್ಲಿ ಮೂವ್ ಮಾಡ್ಕೊತೀನಿ. ಬಟ್ 512 GB ಇದೆ ದಟ್ ಇಸ್ ಫೈನ್ ಇಲ್ಲಿ 48 GB rಾಮ್ ಲೈಕ್ ತುಂಬಾ ಖುಷಿಯಾಗುತ್ತೆ ನಾನು ಫಸ್ಟ್ ನನ್ನ ಕಂಪ್ಯೂಟರ್ ಇತ್ತು ನಾನು 12 ಸ್ಟ್ಯಾಂಡರ್ಡ್ ಅಲ್ಲಿ ಇರಬೇಕಾದ್ರೆ ಅದರಲ್ಲಿ ಜಸ್ಟ್ 256 MB ರಾಮ್ ಇದ್ದಿದ್ದು ಆಯ್ತಾ ಜಸ್ಟ್ ಇಮ್ಯಾಜಿನ್ ನಾನು 256 MB ರಾಮ್ ಅಲ್ಲಿ ಕೆಲಸ ಮಾಡಿರೋನು ಇವಾಗ 48 GB ರಾಮ್ 48 GB ಅಂದ್ರೆ ಆಲ್ಮೋಸ್ಟ್ 50,000 MB 256 MB ಯಲ್ಲಿ 50,000 MB ಯಲ್ಲಿ ಸೋ ದಿಸ್ ಇಸ್ ದ ಡೆಪ್ತ್ ಐ ಹಾವ್ ಕ್ಲೈಮ್ಡ್ ಇಟ್ಸ್ ನಾಟ್ ದ ಹೈಟ್ ಐ ಹಾವ್ ರೀಚ್ಡ್ ಡೆಪ್ತ್ ಸೋ ನಿಮ್ಮ ಸಕ್ಸೆಸ್ ನ ಯಾವಾಗ್ಲೂ ನೀವು ಎಷ್ಟುಹೈ ಹೋಗ್ತೀರಾ ಅನ್ನೋದಕ್ಕಿಂತ ನೀವು ಎಷ್ಟು ಡೆಪ್ತ್ ಎಷ್ಟು ಆಳನ ಕವರ್ ಮಾಡ್ತೀರಾ ಅನ್ನೋದು ಕೂಡ ಮ್ಯಾಟರ್ ಆಗುತ್ತೆ ಇವನ್ ದಟ್ ಇಸ್ ಅ ಫ್ಯಾಕ್ಟರ್ ಹಿಯರ್ ನಿಜ ಖುಷಿ ಆಗುತ್ತೆ.
ಈ ಲ್ಯಾಪ್ಟಾಪ್ ಸ್ಟಾರ್ಟ್ ಆಗಿದೆ ಎಷ್ಟು ಒಳ್ಳೆ ಯೂಸರ್ ಎಕ್ಸ್ಪೀರಿಯನ್ಸ್ ನೋಡಿ ಸೋ ದಿಸ್ ಇಸ್ ವೈ ಇವರಿಗೆ ಇಷ್ಟು ದುಡ್ಡು ಕೊಡ್ತೀವಿ ಜಸ್ಟ್ ಬ್ರಾಂಡ್ ಅಲ್ಲ ದ ಎಕ್ಸ್ಪೀರಿಯನ್ಸ್ ದಟ್ ದೇ ಪ್ರೊವೈಡ್ ಸೋ ಸೊ ನೀವೇನಾದ್ರೂ ಒಂದು ಪ್ರಾಡಕ್ಟ್ ಬಿಲ್ಡ್ ಮಾಡ್ತಿದ್ರೆ ಆದಷ್ಟು ಪ್ರಾಡಕ್ಟ್ ಮೇಲೆ ಕಾನ್ಸಂಟ್ರೇಟ್ ಮಾಡಿ ದಟ್ ವಿಲ್ ಬ್ರಿಂಗ್ ಇನ್ ಅ ಲಾಟ್ ಆಫ್ ಮನಿ ಟು ಯು ಡೋಂಟ್ ಜಸ್ಟ್ ಲುಕ್ ಅಟ್ ಮನಿ ಮನಿ ವಿಲ್ ಕಮ್ ಎನಿವೇಸ್ ಓಕೆ ಅಂತ ಹೇಳ್ತಾ ಇನ್ ಯುವರ್ ಲೈಕ್ ಲರ್ನಿಂಗ್ ಜರ್ನಿ ಆಸ್ ವೆಲ್ ನೀವು ಆದಷ್ಟು ಕಲಿಯಿರಿ ಮನಿ ಅದಾಗದೇ ಬರುತ್ತೆ ದೇ ಸೇ ರೈಟ್ ಲರ್ನ್ ಬಿಫೋರ್ ಯು ಅರ್ನ್ ಅಂತ ಸೋ ದಟ್ ಇಸ್ ವಾಟ್ ಐ ರೆಕಮೆಂಡ್ ಈ ಲ್ಯಾಪ್ಟಾಪ್ ಗೆ ಎಲ್ಲಾ ಮೂವ್ ಆಗಿದೆ ಆಕ್ಚುವಲಿ ವಿಡಿಯೋನ ಅನ್ ಬಾಕ್ಸಿಂಗ್ ಮಾಡಿದ್ದು 10 ಡೇಸ್ ಆದ್ಮೇಲೆ ಶೂಟ್ ಮಾಡ್ತಿರೋದು ಟೈಮ್ ಇರ್ಲಿಲ್ಲ ಈತ ಬಟ್ ಎನಿವೇಸ್ ಯು ವಾಚ್ ದ ಅನ್ಬಾಕ್ಸಿಂಗ್ ಅನ್ ಬ್ಯಾಕ್ಗ್ರೌಂಡ್ ಸ್ಟೋರಿ ಹೇಳಿದೆ ಯಾಕ್ ಲ್ಯಾಪ್ಟಾಪ್ ತಗೊಂಡೆ ಅಂತನು ಹೇಳ್ದೆ ಮೈಗ್ರೇಟ್ ಕೂಡ ಆಗಿದೆ ದಟ್ ಇಸ್ ಸೋ ಗುಡ್ ಇವಾಗ ಮೇನ್ ವಿಷಯ ಏನು ನಾನು ಇದನ್ನ ತಗೊಂಡಿದ್ದು ಏನಿಕ್ಕೆ ಅಂತ ಹೇಳಿದ್ದೆ ಕೋರ್ಸ್ನ ನಾನು ಲೈಕ್ ಕೋರ್ಸಸ್ ನ ಮಾಡಬೇಕು ಸ್ವಲ್ಪ ಪ್ರಾಡಕ್ಟ್ಸ್ ನ ಬಿಲ್ಡ್ ಮಾಡಬೇಕು ಇದೆಲ್ಲ ಟೈಮ್ಲ್ಲಿ ಹೈ ಪರ್ಫಾರ್ಮೆಂಟ್ ಆಕ್ಟಿವಿಟೀಸ್ ಇದೆಲ್ಲ ಹೈ ಪರ್ಫಾರ್ಮೆನ್ಸ್ ಬೇಕಂತ ಸೋ ದಟ್ ಇಸ್ ವೈ ಐ ಬಾಟ್ ದಿಸ್ ನೌ ಇಟ್ ಇಸ್ ಟೈಮ್ ಟು ಡು ದಟ್ ಬಟ್ ಸೀರಿಯಸ್ ಆಗಿ ಹೇಳ್ತೀನಿ ನನ್ನ ಕೋರ್ಸ್ ವಿಡಿಯೋಸ್ ನ ಹಾಕಕ್ಕೆ ಎಷ್ಟೊಂದು ಪ್ಲಾನ್ ಮಾಡಿದೀನಿ ಆಯ್ತಾ ಪ್ಲಾನ್ ಎಲ್ಲ ಆಗಿದೆ ಬಟ್ ದೆನ್ ಲೈಕ್ ಅದನ್ನ ರೆಕಾರ್ಡ್ ಮಾಡಕ್ಕೆ ಟೈಮ್ ಸಿಕ್ತಾ ಇಲ್ಲ ಟೈಮ್ ಸಿಕ್ಕಿದ್ರು ಹೆಂಗಿರುತ್ತೆ ಅಂದ್ರೆ ಬೆಳಗ್ಗೆನೆ ಸಂಜೆ ವರ್ಕ್ ಮಾಡಿ ಇನ್ನೊಂದು ಸಂಜೆ ಮೇಲೆ ಇನ್ನೊಂದು ವರ್ಕ್ ನನ್ನ ಓನ್ ಏನೋ ಸೈಟ್ ಪ್ರಾಜೆಕ್ಟ್ಸ್ ಮಾಡ್ಕೊಂಡು ಇದೆಲ್ಲ ಮಾಡಬೇಕಾದ್ರೆ ಬ್ರೈನ್ ಆವಾಗ್ಲೇ ಎಕ್ಸಾಸ್ಟ್ ಆಗೋಗಿರುತ್ತೆ.