Tuesday, September 30, 2025
HomeLatest NewsMade in India App ಸದ್ದು: ವಾಟ್ಸಾಪ್‌ಗೆ ಶಾಕ್, ತಲೆಕೆಡಿಸಿಕೊಂಡ ಗೂಗಲ್-ಮೈಕ್ರೋಸಾಫ್ಟ್!

Made in India App ಸದ್ದು: ವಾಟ್ಸಾಪ್‌ಗೆ ಶಾಕ್, ತಲೆಕೆಡಿಸಿಕೊಂಡ ಗೂಗಲ್-ಮೈಕ್ರೋಸಾಫ್ಟ್!

ಗೂಗಲ್ ಮೈಕ್ರೋಸಾಫ್ಟ್ ಗೆ ಚಳ್ಳೆಹಣ್ಣುವಟ್ ಗೂ ಆತಂಕ ಸೃಷ್ಟಿಸಿದ ZOHO ಮೇಡ್ ಇನ್ ಇಂಡಿಯಾ ಅರಚೈ ಬಿರುಗಾಳಿ ಗೂಗಲ್ ಮೈಕ್ರೋಸಾಫ್ಟ್ ಸಾಮ್ರಾಜ್ಯಕ್ಕೆ ಭಾರತದ ಒಂದು ಸ್ವದೇಶಿ ಅಸ್ತ್ರ ಸೆಡ್ಡು ಹೊಡಿತಾ ಇದೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಖಸಮ ಮರಕ್ಕೆ ಮೋದಿ ಸ್ವದೇಶಿ ಚಳುವಳಿಗೆ ಕರೆಯನ್ನ ನೀಡಿದ ಬೆನ್ನಲೆ ಜೋಹೋ ಕಂಪನಿ ಟೆಕ್ ದೈತರಿಗೆ ಭಾರತದಲ್ಲಿ ಸೆಡ್ಡು ಹೊಡಿತಾ ಇದೆ. ಈಗಾಗಲೇ ಜೋಹೋ ಸೂಟ್ ನಿಂದಗೂಗಲ್ ಮೈಕ್ರೋಸಾಫ್ಟ್ ಗೆ ಚಾಲೆಂಜ್ ಹಾಕಿದ ಜೋಹೋ ಈಗ ಆರ್ಟಿಐ ಆಪ್ ಮೂಲಕವಟ್ ಗೆ ಸೆಟ್ಟು ಹೊಡಿತಾ ಇದೆ. ಕೇವಲ ಮೂರೇ ಮೂರು ದಿನಗಳಲ್ಲಿ ದಿನಕ್ಕೆ 3000 ಬಳಕೆದಾರರಿಂದ ಬರೊಬ್ಬರಿ 3ರೂವರೆ ಲಕ್ಷ ಬಳಕೆದಾರರನ್ನ ಅಂದ್ರೆ 100 ಪಟ್ಟು ಹೆಚ್ಚು ಬೆಳವಣಿಗೆಯನ್ನ ಈ ಆಪ್ ಕಂಡಿದ್ದು ಭಾರತದ ಟೆಕ್ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಜೋಹೋದ ಆರ್ಟೆ ಆಪ್ ಬಿರುಗಾಳಿಯನ್ನ ಎಬ್ಬಿಸಿದೆ. ಈ ಆಪ್ ಅನ್ನ ಈಗಾಗಲೇ ಹಲವರು ಭಾರತದ WhatsApp ಕಿಲ್ಲರ್ ಅಂತ ಕರೀತಾ ಇದ್ದಾರೆ. ಹಾಗಾದರೆ ಏನಿದು ಆರ್ಟಿ ಇದರ ಹಿಂದಿರುವ ಶಕ್ತಿ ಯಾವುದು ಜಾಗತಿಕ ಟೆಕ್ ಕಂಪನಿಗಳಿಗೆ ಜೋಹೋ ಯಾವ ರೀತಿ ಸೆಟ್ಟು ಹೊಡಿತಾ ಇದೆ ZOHO ಕಂಪನಿಯ ಸ್ವದೇಶಿ ಕ್ರಾಂತಿ ಹೇಗಿದೆ ಎಂಬುದನ್ನ ನೋಡೋಣ ಹೌದು ಟ್ರಂಪ್ ಸುಂಕ ಸಮರಕ್ಕೆ ಪ್ರತಿಯಾಗಿ ಮೋದಿ ಸರ್ಕಾರ ಸ್ವದೇಶಿ ಚಳುವಳಿಗೆ ಕರೆಯನ್ನ ನೀಡಿದರು ಇದರ ಬೆನ್ನಲ್ಲೆ ಜೋಹೋ ಕಂಪನಿ ಜಾಗತಿಕ ಟೆಕ್ ದೈತರು ಬೆಚ್ಚಿ ಬೀಳುವಂತೆ ಸ್ವದೇಶಿ ಚಳುವಳಿಗೆ ಬೂಸ್ಟನ್ನ ನೀಡಿದ್ದು ಟೆಕ್ ಜಗತ್ತಲ್ಲಿ ಸಂಚಲನವನ್ನ ಸೃಷ್ಟಿಸಿದೆ ಮೊದಲು ಜೋಹೋ ಆಫೀಸ್ ಮೂಲಕ ಸ್ವದೇಶಿ ಮೂವಮೆಂಟ್ಗೆ ಚಾಲನೆಯನ್ನ ನೀಡಿದ ಜೋಹ ಕಂಪನಿ ಈಗ ಆರ್ಟಿ ಆಪ್ ಮೂಲಕ ಭಾರತದ ಟೆಕ್ ಆಫ್ ದ ಟೌನ್ ಆಗಿದೆ ಕೇವಲ ಮೂರೇ ಮೂರು ದಿನಗಳಲ್ಲಿ ದಿನಕ್ಕೆ 3000 ಬೆಳಕೆದಾರರಿಂದ ಬರಬ್ಬರಿ ಮೂರೂವರೆ ಲಕ್ಷ ಬಳಕೆದಾರನ್ನ ಹೊಂದಿದೆ ಅಂದ್ರೆ ಬರಬ್ಬರಿ ನೂರು ಪಟ್ಟು ಹೆಚ್ಚು ಬೆಳವಣಿಗೆಯನ್ನ ಈ ಆಪ್ ಕಂಡಿದ್ದು ಭಾರತದ ಟೆಕ್ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನ ಸೃಷ್ಟಿಸಿದೆ. ಮೊದಲಿಗೆ ಆರ್ಟೆ ಅಂದ್ರೆ ತಮಿಳು ಭಾಷೆಯಲ್ಲಿ ಹರಟೆ ಅಥವಾ ಸಹಜವಾದ ಮಾತುಕಥೆ ಎನ್ನುವ ಅರ್ಥ ಇದೆ. ಹೆಸರೇ ಹೇಳುವಂತೆ ಇದು ಒಂದು ಮೆಸೇಜಿಂಗ್ ಆಪ್ ಆದ್ದರಿಂದಲೇ ಇದನ್ನ WhatsApp ಕಿಲ್ಲರ್ ಅಂತ ಕರೆಯಲಾಗ್ತಾ ಇದೆ. ಅರಟೈ ಹುಟ್ಟಿದ್ದು ಹೇಗೆ? ಹೇಗಿದೆ ಆಪ್ ಡಿಜಿಟಲ್ ಸಾರ್ವಭೌಮತ್ವ ಸೆಕ್ಯೂರಿಟಿ ಭರವಸೆ. ಈಗ ಟ್ರೆಂಡ್ಗೆ ಬಂದಿರೋ ಆರ್ಟಿಐ ಆಪ್ ಇದು ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. ಭಾರತದ ಟೆಕ್ ಕಂಪನಿ ಜೋಹೋ ಕಾರ್ಪೊರೇಷನ್ ಇದನ್ನ 2021 ರಲ್ಲಿ ಒಂದು ಸಣ್ಣ ಪ್ರಾಜೆಕ್ಟ್ ಆಗಿ ಆರಂಭಿಸಿತ್ತು. ಅದು ಈಗ ಸ್ವದೇಶಿ ಮೂವಮೆಂಟ್ ಶುರುವಾದ ಬಳಿಕ ಮತ್ತೆ ಟ್ರೆಂಡ್ಗೆ ಬಂದಿದೆ. ಈ ಆಪ್ ನಲ್ಲಿ ವಯಕ್ತಿಕ ಚಾಟ್, ಗ್ರೂಪ್ ಚಾಟ್, ವಾಯ್ಸ್ ನೋಟ್ಸ್, ಫೋಟೋ ಮತ್ತು ವಿಡಿಯೋ ಶೇರಿಂಗ್ ಸ್ಟೋರಿಗಳು ಮತ್ತು ಬ್ರಾಡ್ಕಾಸ್ಟ್ ಚಾನೆಲ್ಗಳಂತಹ ಎಲ್ಲಾ ಅಗತ್ಯ ಫೀಚರ್ ಗಳನ್ನ ಇದು ಹೊಂದಿದ್ದು WhatsApp ಮೆಸೇಜಿಂಗ್ ಆಪ್ ಗೆ ಸೆಟ್ಟು ಹೊಡಿತಾ ಇದೆ.

ಇದು ಫುಲ್ ಮೇಡ್ ಇನ್ ಇಂಡಿಯಾ ಆಪ್ ಆಗಿದ್ದು ನಮ್ಮ ಡಿಜಿಟಲ್ ಜೀವನವನ್ನ ಆಳುತ್ತಿರುವ ಜಾಗತಿಕ ದೈತ್ಯ ಕಂಪನಿಗಳ ಸ್ಪೈವೇರ್ಗಳಿಂದ ಮುಕ್ತವಾದ ಸುರಕ್ಷಿತವಾದ ಒಂದು ಪರ್ಯಾಯ ವೇದಿಕೆಯಾಗಿದೆ. ಇದೇ ಇದರ ಅಸಲಿ ಶಕ್ತಿಯಾಗಿದೆ. ನೋಡಲು ಆರ್ಟಿಐ ಮೆಸೇಜಿಂಗ್ ಆಪ್ ಹೊಸದನ್ನ ನಿಮಗೆ ಏನು ಕೊಡಲ್ಲ ಅಂತ ಅನಿಸಬಹುದು. ಆದರೆ ಜೋಹೋ ಕಂಪನಿ ಈಗಾಗಲೇ ಚಾಲ್ತಿಯಲ್ಲಿರುವ ಅತ್ಯುತ್ತಮ ಫೀಚರ್ ಗಳನ್ನೇ ಅತ್ಯಂತ ಸೆಕ್ಯೂರ್ ಆಗಿ ನಿಮಗೆ ಕೊಡುತ್ತೆ. ಆದರೆ ಈ ಎಲ್ಲಾ ಫೀಚರ್ ಗಳಿಗಿಂತ ಮುಖ್ಯವಾಗಿ ಬಳಕೆದಾರರನ್ನ ಸೆಳಿತಾ ಇರುವುದು ಜೋಹೋ ಕಂಪನಿಯ ಖಾಸಗಿತನವೇ ನಮ್ಮ ಆಧ್ಯತೆ ಎಂಬ ಬದ್ಧತೆ. ನಾವು ಆರ್ಟಿಐ ಮೂಲಕ ಬಳಕೆದಾರರ ವಯಕ್ತಿಕ ಡೇಟಾವನ್ನ ಎಂದಿಗೂ ಹಣಗಳಿಸಲು ಬಳಸುವುದಿಲ್ಲ ಅಂತ ಜೋಹೋ ಸ್ಪಷ್ಟವಾಗಿ ಹೇಳಿದೆ. ಡಿಜಿಟಲ್ ಸಾರ್ವಭೌಮತ್ವ ಮತ್ತು ಸ್ಪೇವೇರ್ಗಳ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿರುವ ಈ ಕಾಲದಲ್ಲಿ ಜೋಹದ ಈ ಸೆಕ್ಯೂರಿಟಿ ಭರವಸೆ ಭಾರತೀಯ ಬಳಕೆದಾರರ ಹೃದಯ ಗೆದ್ದಿದೆ ಆದ್ದರಿಂದ ಆರ್ಟಿಐ ಆಪ್ ಬಳಕೆದಾರರ ಸಂಖ್ಯೆ ಮೂರೇ ದಿನದಲ್ಲಿ 100 ಪಟ್ಟು ಹೆಚ್ಚಾಗಿದೆ. ಆಪ್ ಸ್ಟೋರ್ ನಲ್ಲಿ ನೋಡ ನೋಡ್ತಾ ಇದ್ದಂತೆ ನಂಬರ್ ಒನ್ ಸ್ಥಾನಕ್ಕೆ ಏರಿಕೆಯಾಗಿದೆ. 2021ರ ಆಪ್ ಈಗ ಟ್ರೆಂಡ್ ಆಗಿದ್ದು ಹೇಗೆ 2021 ರಿಂದಲೂ ಆಪ್ ಸ್ಟೋರ್ ಗಳಲ್ಲಿದ್ದ ಆಟೆ ಇದ್ದಕ್ಕಿದ್ದಂತೆ ಮುನ್ನಲಿಗೆ ಬಂದಿದ್ದು ಹೇಗೆ ಎಂಬುದನ್ನ ಗಮನಿಸಿದರೆ ಇದರ ಹಿಂದಿರುವುದು ಸ್ವದೇಶಿ ಕರೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ದೇಶದ ನಾಗರಿಕರಿಗೆ ಸ್ವದೇಶಿ ಡಿಜಿಟಲ್ ಉತ್ಪನ್ನಗಳನ್ನ ಬಳಸುವಂತೆ ಕರೆಯನ್ನ ನೀಡಿದಾಗ ಆ ಪಟ್ಟಿಯಲ್ಲಿ ಆರ್ಟಿ ಅಗ್ರಸ್ಥಾನದಲ್ಲಿತ್ತು ಸರ್ಕಾರದಿಂದ ಸಿಕ್ಕ ಈ ಬೆಂಬಲವೇ ಕಿಡಿಯಂತೆ ಕೆಲಸ ಮಾಡಿದ್ದು ಲಕ್ಷಾಂತರ ಜನರು ಆಪ್ ಡೌನ್ಲೋಡ್ ಮಾಡಲು ಮುಗಿಬಿದ್ರು ಕೆಲವೇ ಗಂಟೆಗಳಲ್ಲಿ ಐಓಎಸ್ ಮತ್ತು ಆಂಡ್ರಾಯ್ಡ್ ಆಪ್ ಸ್ಟೋರ್ ಗಳಲ್ಲಿ ಆಟ ನಂಬರ್ ಒನ್ ಸ್ಥಾನಕ್ಕೆ ಇರಿದೆ ನಂತರ ಸಾಮಾಜಿಕ ಮಾಧ್ಯಮಗಳಲ್ಲಿವ ಜೊತೆಗಿನ ಹೋಲಿಕೆಗಳು ಚರ್ಚೆಗಳು ಶುರುವಾಗಿ ಈ ಆಪ್ ವೈರಲ್ ಆಗಿದೆ ಅದು ಎಷ್ಟರ ಮಟ್ಟಿಗೆ ಅಂದ್ರೆ ZOHOಸಹ ಸಂಸ್ಥಾಪಕ ಶ್ರೀಧರ್ ಎಂಬ ಹೇಳುವಂತೆ ಕೇವಲ ಮೂರು ದಿನಗಳಲ್ಲಿ ಆರ್ಟಿಐ ಟ್ರಾಫಿಕ್ 100 ಪಟ್ಟು ಹೆಚ್ಚಾಗಿದೆ ಹೊಸ ಸೈನ್ ಆಪ್ ಗಳು ದಿನಕ್ಕೆ 3000ದಿಂದ 3ವರ ಲಕ್ಷ ಎಕ್ಕೆ ಏರಿದೆ ಕೇವಲ ಮೂರು ದಿನಗಳಲ್ಲಿ ಆರ್ಟಿಐ ಟ್ರಾಫಿಕ್ 100 ಪಟ್ಟು ಹೆಚ್ಚಾಗಿದೆ ಹೊಸ ಸೈನ್ ಆಪ್ಗಳು ದಿನಕ್ಕೆ 3000ದಿಂದ 3ವರ ಲಕ್ಷಕ್ಕೆ ಏರಿದೆ ಇದು ಮತ್ತೆ ಏರಿಕೆಯಾಗುವ ಸಾಧ್ಯತೆ ಇದ್ದು ಮತ್ತೊಂದು 100 ಪಟ್ಟು ಬೆಳವಣಿಗೆಯನ್ನ ನಿಭಾಯಿಸಲು ತುರತಾಗಿ ಮೂಲ ಸೌಕರ್ಯವನ್ನ ಸೇರಿಸ್ತಾ ಇದ್ದೇವೆ ಅಂತ ಎಕ್ಸ್ಪೋಸ್ ಮಾಡಿದ್ದಾರೆ ಜೆಹೋಗೆ ದೊಡ್ಡ ಸಮಸ್ಯೆ ಸೃಷ್ಟಿಸಿದ ಬೆಳವಣಿಗೆ ಅರಟೈ ಸರ್ವರ್ ಬಿಸಿ ಪರಿಹಾರ ಕಾರ್ಯ ಚುರುಕು ಅದಲ್ಲದೆ ಈ ಅನಿರೀಕ್ಷಿತ ಬೆಳವಣಿಗೆ ಆರ್ಟೆಗೆ ದೊಡ್ಡ ಸವಾಲನ್ನ ತಂದೊಡ್ಡಿದೆ ಲಕ್ಷಾಂತರ ಹೊಸ ಬಳಕೆದಾರರ ಪ್ರವಾಹವನ್ನ ನಿಭಾಯಿಸಲು ಅದರ ವ್ಯವಸ್ಥೆ ಹೆಣಗಾಡುತಾ ಇದೆ ಆರಂಭಿಕ ಬಳಕೆದಾರರು ಓಟಿಪಿ ವಿಳಂಬ ಕಾಂಟ್ಯಾಕ್ಟ್ ಸಿಂಕ್ ಸಮಸ್ಯೆಗಳು ಮತ್ತು ಕರೆ ವೈಪಲ್ಯಗಳ ಬಗ್ಗೆ ದೂರನ್ನ ನೀಡಿದ್ದಾರೆ ಜೋಹೋ ಕೂಡ ಈ ಸಮಸ್ಯೆಗಳನ್ನ ಒಪ್ಪಿಕೊಂಡಿದ್ದು ಸರ್ವರ್ಗಳನ್ನ ಸ್ಥಿರಗೊಳಿಸಲು ಒಂದೆರಡು ದಿನಗಳು ಬೇಕಾಗಬಹುದು ಅಂತ ಹೇಳಿದೆ ಶ್ರೀಧರ್ ವೆಂಬು ಅವರ ಪ್ರಕಾರ ಕಂಪನಿಯು ನವೆಂಬರ್ನಲ್ಲಿ ಹೊಸ ಫೀಚರ್ಗಳೊಂದಿಗೆ ದೊಡ್ಡ ಬಿಡುಗಡೆಯನ್ನ ಯೋಜಿಸಿತ್ತು ಆದರೆ ಬೆಳವಣಿಗೆ ನಿರೀಕ್ಷಕ್ಕಿಂತ ಹಲವು ತಿಂಗಳು ಮೊದಲೇ ಬಂದಿದೆ ಸದ್ಯಕ್ಕೆ ಜೋಹೋ ತಂಡವು ಹಗಲಿರಳು ಶ್ರಮಿಸಿ ಸರ್ವರ್ಗಳನ್ನ ವಿಸ್ತರಿಸಲು ಮತ್ತು ಸಮಸ್ಯೆಗಳನ್ನು ಬಗೆಹರಿಸಲು ಕೆಲಸವನ್ನ ಮಾಡ್ತಾ ಇದೆ ಇದು ಕೇವಲ ಒಂದು ಆಪ್ನ ಸವಾಲಲ್ಲ ಬದಲಾಗಿ ಸ್ವದೇಶಿ ತಂತ್ರಜ್ಞಾನದ ಸಾಮರ್ಥ್ಯದ ಅಗ್ನಿ ಪರೀಕ್ಷೆಯಾಗಿದೆ ಮೈಕ್ರೋಸಾಫ್ಟ್ಗೂಗಲ್ ಗೆ ಬಿಗ್ ಸೆಡ್ಡೋ ಈಗವಟ್ ಗೂ ಪರ್ಯಾಯ ಬಂತು ಆರ್ಟಿಐ ಸ್ಟೋರಿಯನ್ನ ಅರ್ಥ ಮಾಡಿಕೊಳ್ಳಬೇಕಂದ್ರೆ ಇದರ ಹಿಂದಿರುವ ಜೋಹೋ ಕಂಪನಿಯ ಸ್ವದೇಶಿ ತತ್ವವನ್ನ ನಾವು ನೋಡಬೇಕಿದೆ ಜೋಹೋ ಯಾವುದೇ ವಿದೇಶಿ ಬಂಡವಾಳವಿಲ್ಲದೆ ಸಂಪೂರ್ಣವಾಗಿ ಭಾರತದಲ್ಲಿ ಕಟ್ಟಿ ಬೆಳೆಸಿದ ಒಂದು ಟೆಕ್ ದೈತ್ಯ ಕಂಪನಿಯಾಗಿದೆ ಇದು ಮೈಕ್ರೋಸಾಫ್ಟ್ಗೂಗಲ್ ಮತ್ತುವ ನಂತಹ ಜಾಗತ ದೈತರಿಗೆ ಭಾರತದಲ್ಲಿಗೆ ಡೈರೆಕ್ಟ್ ಚಾಲೆಂಜ್ ಹಾಕ್ತಾ ಇದೆ.

ಜೋಹದ ಸ್ವದೇಶಿ ಮೂಮೆಂಟ್ ಅನ್ನ ನೋಡಿದರೆ ನೀವು ಬಳಸುವ ಪ್ರತಿಯೊಂದು ಜಾಗತಿಕ ಸಾಫ್ಟ್ವೇರ್ಗೂ ಜೋಹೋ ಒಂದು ಭಾರತೀಯ ಪರ್ಯಾಯವನ್ನ ನೀಡುತ್ತೆಜಿಮil ಔಟ್ಲುಕ್ ಗೆ ಬದಲಾಗಿ ಜೋಹೋ ಮೇಲ್ ಇದೆಗೂಗಲ್ ಡಾಕ್ಸ್ ಎಂಎಸ್ ವರ್ಡ್ ಗೆ ಬದಲಾಗಿ ಜೋಹೋ ರೈಟರ್ ಇದೆಗೂಗಲ್ ಡ್ರೈವ್ ಡ್ರಾಪ್ ಬಾಕ್ಸ್ ಗೆ ಬದಲಾಗಿ ಜೋಹೋ ವರ್ಕ್ ಡ್ರೈವ್ ಇದೆ.ಗೂಗಲ್ ಮೀಟ್ ಜೂಮ ಗೆ ಬದಲಾಗಿ ಜೋಹೋ ಮೀಟಿಂಗ್ ಇದೆ. ಸ್ಲಾಕ್ ಮೈಕ್ರೋಸಾಫ್ಟ್ ಟೀಮ್ಸ್ ಗೆ ಬದಲಾಗಿ ಜೋಹೋ ಕ್ಲಿಕ್ ಇದೆ. ಈಗ WhatsApp ಗೆ ಪರ್ಯಾಯವಾಗಿ ಜೋಹೋ ಆರ್ಟೈ ಬಂದಿದೆ. ಮೇಕ್ ಇನ್ ಇಂಡಿಯಾಗೆ ಮೋದಿ ಖುಶ್. ಭಾರತೀಯರ ಡಾಟಾ ಇನ್ಮುಂದೆ ಸುರಕ್ಷಿತ. ಇನ್ನು ಭಾರತ ಸರ್ಕಾರದ ಸಚಿವರೇ ಜೋಹೋ ಉತ್ಪನ್ನಗಳನ್ನ ಬಳಸಲು ಆರಂಭಿಸಿರುವುದು ಮತ್ತು ಇತರರಿಗೂ ಬಳಸಲು ಉತ್ತೇಜಿಸುತ್ತಾ ಇರುವುದು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಜೋಹೋ ನೀಡ್ತಾ ಇರುವಂತಹ ಕೊಡುಗೆಯಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರು ತಮ್ಮ ಅಧಿಕೃತ ಕೆಲಸಗಳಿಗೆ ಜೋಹೋ ಬಳಸಲು ಆರಂಭಿಸಿರುವುದು ಈ ಸ್ವದೇಶಿ ಅಲೆಗೆ ಮತ್ತಷ್ಟು ಬಲ ತುಂಬಿದೆ ಜೋಹೋ ತನ್ನ ಕಾರ್ಯಾಚರಣೆಯನ್ನ ಕೇವಲ ದೊಡ್ಡ ನಗರಗಳಿಗೆ ಸೀಮಿತಗೊಳಿಸಿಲ್ಲ. ಕೇರಳದಂತಹ ರಾಜ್ಯಗಳ ಗ್ರಾಮೀಣ ಭಾಗಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನ ತೆರೆದು ಸ್ಥಳೀಯ ಪ್ರತಿಭೆಗಳಿಗೆ ಅವಕಾಶವನ್ನ ನೀಡ್ತಾ ಇದೆ. ಇದು ನಿಜವಾದ ಅರ್ಥದಲ್ಲಿ ಭಾರತಕ್ಕಾಗಿ ಭಾರತದಿಂದ ಎಂಬ ತತ್ವವನ್ನ ಪಾಲಿಸ್ತಾ ಇದೆ. ಇನ್ನು ಪ್ರಮುಖ ಸವಾಲಾಗಿದ್ದ ಡೇಟಾ ಸಂಗ್ರಹ ಸಮಸ್ಯೆಯನ್ನ ಭಾರತ ಎದುರಿಸುತ್ತಾ ಇದೆ ಇದಕ್ಕೆ ಜೋಹ ಪರಿಹಾರವನ್ನ ಜೋಹ ನೀಡ್ತಾ ಇದ್ದು ಭಾರತೀಯರ ಡೇಟಾವನ್ನ ಭಾರತದ ಸರೋವರ್ಗಳಲ್ಲೇ ಸಂಗ್ರಹಿಸುತ್ತಾ ಇದೆ ಇದು ನಮ್ಮ ದೇಶದ ಡೇಟಾ ಸುರಕ್ಷತೆ ಮತ್ತು ಸಾರ್ವಭೌಮತ್ವಕ್ಕೆ ನೀಡುವ ದೊಡ್ಡ ಭರವಸೆಯಾಗಿದೆ. 1996 ರಲ್ಲಿಯೇ ಹುಟ್ಟಿದ ಸಂಸ್ಥೆ ಏನೆಲ್ಲ ಮಾಡ್ತಿದೆ ಇನ್ನು ಜೋಹ ಕಂಪನಿಯ ಹಿನ್ನಲೆಯನ್ನ ನೋಡಿದ್ರೆ ಇದರ ಸಂಸ್ಥಾಪಕರು ಶ್ರೀಧರ್ ವೆಂಬು 1996 ರಲ್ಲಿ ತಮ್ಮ ಸಹೋದರರು ಮತ್ತು ಸಹಸಂಸ್ಥಾಪಕ ಟೋನಿ ಥಾಮಸ್ ಅವರೊಂದಿಗೆ ಸೇರಿ ಈ ಕಂಪನಿಯನ್ನ ಸ್ಥಾಪಿಸಿದರು ಅದರ ಮೂಲ ಹೆಸರು ಅಡ್ವರ್ಟೆಂಟ್ ನೆಟ್ ಅಂತ ಇತ್ತು ಶ್ರೀಧರ್ ವೆಂಬು ಅವರು ಭಾರತೀಯ ಬಿಲಿಯನರ್ ಆಗಿದ್ದು ಯಾವುದೇ ವಿದೇಶಿ ಹೂಡಿಕೆ ಇಲ್ಲದೆ ಸ್ವಂತ ಬಂಡುವಾಳ ಸ್ವತಂತ್ರ ಬೆಳವಣಿಗೆಯ ಮಾಡರ್ ಅನುಸರಿಸಿ ಜೋಹವನ್ನ ಜಾಗತಿಕ ಸಾಫ್ಟ್ವೇರ್ ಆಸ್ ಎಸರ್ವಿಸ್ ಕಂಪನಿ ಯಾಗಿ ರೂಪಿಸಿದ್ದಾರೆ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸಾಫ್ಟ್ವೇರ್ ಪ್ರತಿಭೆಗಳನ್ನ ಬೆಳೆಸುವುದು ಮತ್ತು ಕಂಪನಿಯ ಆಪರೇಷನಲ್ ಭಾಗವನ್ನ ತಮಿಳುನಾಡಿನ ಹಳ್ಳಿಗಳಿಗೆ ಸ್ಥಳಾಂತರಿಸುವುದು ಅವರ ವಿಶಿಷ್ಟ ಕಾರ್ಯಶಲಿಗೆ ಅವರು ಹೆಸರುಸಿಯಾಗಿದ್ದಾರೆ ZOHO ವಿಶ್ವದಾದಂತ 10 ಕೋಟಿಗೂ ಹೆಚ್ಚು ಬಳಕೆದಾರನ್ನ ಹೊಂದಿದೆವಟ್ ಅನ್ನು ಮೀರಿಸುತ್ತ ಅರಟೈ ಆಪ್ ಓಕೆ ಈಗ ಪ್ರಮುಖ ವಿಷಯಕ್ಕೆ ಬರೋಣ ಈ ಎಲ್ಲಾ ಜನಪ್ರಿಯತೆ ಫೀಚರ್ಗಳು ಮತ್ತು ಸ್ವದೇಶಿ ಭಾವನೆಯ ನಡುವೆಯು ಅರಟೈವ್ ಅನ್ನ ಸೋಲಿಸಬಲ್ಲುದೆ ಎಂಬ ಪ್ರಶ್ನೆ ಕಾಡ್ತಾ ಇದೆ. ಭಾರತದಲ್ಲಿಯೇ WhatsApp 500 ಮಿಲಿಯನ್ ಗಿಂತಲೂ ಹೆಚ್ಚು ಬಳಕೆದಾರನ್ನ ಹೊಂದಿದೆ. ಇದು ಕೇವಲ ಒಂದು ಮೆಸೇಜಿಂಗ್ ಆಪ್ ಆಗಿ ಉಳಿದಿಲ್ಲ.

ನಮ್ಮ ದೈನಂದಿನ ಜೀವನದ ಕಚೇರಿ ಸಂಭಾಷಣೆಗಳ ಮತ್ತು ವ್ಯಾಪಾರದ ಅವಿಭಾಜ್ಯ ಅಂಗವಾಗಿದೆ. ಅರಟೆ ಈ ಸ್ಥಾನವನ್ನ ತಲುಪಬೇಕಾದರೆ ಕೇವಲ ಪರ್ಯಾಯವಾದರೆ ಸಾಲದು WhatsApp ಗಿಂತ ಉತ್ತಮ ಅನುಭವವನ್ನ ನೀಡಬೇಕಾಗುತ್ತೆ. ಆಗ ಮಾತ್ರ ಜೋಹೋ ಆರ್ಟಿಐ ಟೆಕ್ ಕ್ಷೇತ್ರದಲ್ಲಿ ಮೇಲೆ ಹೋಗಿ ನಿಲ್ಲಲಿದೆ. ಆದರೆ ಸದ್ಯಕ್ಕೆ ಆರ್ಟೈ ಒಂದು ಪ್ರಮುಖ ಕೊರತೆಯನ್ನ ಎದುರಿಸ್ತಾ ಇದೆ. ವಾಟ್ಸಪ್ ನಲ್ಲಿ ಚಾಟ್ ಗಳು ಕೂಡ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಆಗಿರುತ್ತೆ ಆದರೆ ಆರ್ಟಿಐ ನಲ್ಲಿ ಸದ್ಯಕ್ಕೆ ಕರೆಗಳು ಮಾತ್ರ ಎನ್ಕ್ರಿಪ್ಟೆಡ್ ಆಗಿವೆ ಈ ಮಹತ್ವದ ಸೆಕ್ಯೂರಿಟಿ ಅಪ್ಡೇಟ್ ಅನ್ನ ಜೋಹ ತಂದಾಗ ವಾಟ್ಸಪ್ ಗೆ ಪರ್ಯಾಯವಾಗಿ ನಿಲ್ಲಲಿದೆ ಇಲ್ಲದಿದ್ರೆ ಸಣ್ಣ ಆಪ್ ಆಗಿಯೇ ಉಳಿಯಲಿ ಒಟ್ಟಿನಲ್ಲಿ ಜೋಹದ ಅರ್ಟೈ ಪಯಾಣ ಕೇವಲ ಒಂದು ಮೆಸೇಜಿಂಗ್ ಆಪ್ ನ ಸಕ್ಸಸ್ ಸ್ಟೋರಿ ಅಲ್ಲ ಇದು ಆತ್ಮನಿರ್ಭರ ಭಾರತ ಹಾಗೂ ಸ್ವದೇಶಿ ಚಳುವಳಿಗೆ ರೆಕ್ಕೆಪುಕ್ಕ ನೀಡುವ ಕಥೆ ಆದರೆ ಅರ್ಟೈವ್ ಕಿಲ್ಲರ್ ಆಗುತ್ತದೆಯೋ ಇಲ್ಲವೋ ಅದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಜೋಹೋ ತನ್ನ ಮೂಲ ಸೌಕರ್ಯವನ್ನ ಎಷ್ಟು ಬೇಗನೆ ಬಲಪಡಿಸುತ್ತೆ ಮತ್ತು ತನ್ನ ಭರವಸೆಗಳನ್ನ ಹೇಗೆ ಇಡರಿಸುತ್ತೆ ಎಂಬುದರ ಮೇಲೆ ಇದರ ಭವಿಷ್ಯ ನಿಂತಿದೆ ಹೆಕ್ ದೈತ್ಯರ ಮುಂದೆ ಜೋಹೋ ಮತ್ತಷ್ಟು ಬಲಿಷ್ಟವಾಗುತ್ತಾ ಎಂಬುದನ್ನ ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments