ಬಿಸ್ಎನ್ಎಲ್ ಗೆ ಭರ್ಜರಿ ಪವರ್ ದೇಶಾದ್ಯಂತ ಎದ್ದ 97000 ಟವರ್ ಮೋದಿ ಸರ್ಕಾರದಿಂದ ದೊಡ್ಡ ಹೆಜ್ಜೆ ಬಿಎಸ್ಎನ್ಎಲ್ ಗೆ ಕಡೆಗೂ ಎದ್ದು ನಿಲ್ಲೋ ಕಾಲ ಬಂದಿದೆ ದೇಶದ ಮೂಲೆ ಮೂಲೆಗಳಲ್ಲಿ 4ಜಿ ನೆಟ್ವರ್ಕ್ ಸ್ಥಾಪಿಸುವ ನಿಟ್ಟಿನಲ್ಲಿ ಟೆಲಿಕಾಂ ಸಂಸ್ಥೆಗೆ ಸರ್ಕಾರ ಹೊಸ ಪವರ್ ಕೊಟ್ಟಿದೆ ಈಗ ದೇಶದಲ್ಲಿ ಒಂದೇ ಸಲ 97000 90 ಅಲ್ಲ ಸ್ವಾಮಿ 97,000 97000 ಹೊಸ ಏನು ಸಿಮ್ ಕಾರ್ಡ್ ಕೊಟ್ಟಿದ್ದಾರಾ? ಅಲ್ಲ 97,000 ಹೊಸ ಟವರ್ ಗಳನ್ನ ಲಾಂಚ್ ಮಾಡಲಾಗಿದೆ. ಕುದ್ದು ಪಿಎಂ ನರೇಂದ್ರ ಮೋದಿ ಓಪನ್ ಮಾಡಿದ್ದಾರೆ. ಬಿಸ್ಎನ್ಎಲ್l ಮತ್ತು ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಐತಿಹಾಸಿಕ ದಿನ ಅಂತ ಬಣ್ಣಿಸಲಾಗ್ತಿದೆ. ಯಾಕಂದ್ರೆ ಟವರ್ಗಳಲ್ಲಿ ಸ್ವದೇಶಿ ನಿರ್ಮಿತ 4ಜಿ ಟೆಕ್ನಾಲಜಿ ಹಾಕಲಾಗಿದೆ. ಯಾವುದೇ ವಿದೇಶಿ ವಸ್ತುಗಳ ಹಸ್ತಕ್ಷೇಪ ಇಲ್ಲದೆ ಇದನ್ನ ತಯಾರಿಸಲಾಗಿದೆ. ಆತ್ಮನಿರ್ಭರ ಭಾರತ ಯೋಜನೆ ಅಡಿಯಲ್ಲಿ ಇದನ್ನ ಅನಾವರಣ ಮಾಡಲಾಗಿದೆ. ಆ ಮೂಲಕ ಇಂತ ಸಾಧನೆ ಮಾಡಿದ ಕೆಲವೇ ಕೆಲವು ದೇಶಗಳ ಸಾಧನೆಗೆ ಭಾರತ ಸೇರಿದೆ. ಹಾಗಿದ್ರೆ ಬನ್ನಿ ಈ ಬಿಎಸ್ಎನ್ಎಲ್ ನ ಹೊಸ ಚಾಪ್ಟರ್ ಬಗ್ಗೆ ಈ ವರದಿಯಲ್ಲಿ ನಾವು ನೋಡ್ತಾ ಹೋಗೋಣ. ಯಾಕಿದು ಗೇಮ್ ಚೇಂಜರ್? ನಿಮ್ಮ ಹತ್ರ ಜಿಯೋ ಏರ್ಟೆಲ್ ಸಿಮ್ ಇದ್ರೆ ನಿಮ್ಮ ಮೇಲೆ ಹೆಂಗೆ ಪರಿಣಾಮ ಬೀರುತ್ತೆ ಫ್ಯೂಚರ್ ನಲ್ಲಿ ಜಿಯೋ ಏಟೆಲ್ ಸಮಕ್ಕೆ ಬಿಎಸ್ಎನ್ಎಲ್ ಕೂಡ ಎದ್ದು ನಿಲ್ಲುತ್ತಾ ಈ ಬೆಳವಣಿಗೆಯನ್ನ ಭಾರತದ ಟೆಲಿಕಾಂ ದಿಗ್ಗಜರೆಲ್ಲ ಕಣ್ ಕಂಡುಬಿಟ್ಟು ನೋಡ್ತಿರೋದು ಯಾಕೆ ಭಾರತದ ಈ ಸ್ವದೇಶಿ 4ಜಿ ಬ್ರಾಂಡ್ ನ ಕಥೆ ಏನು ಕಡೆ ತನಕ ಮಿಸ್ ಮಾಡಿದೆ ನೋಡಿ ಎಲ್ಲವನ್ನ ಎಕ್ಸ್ಪ್ಲೈನ್ ಮಾಡ್ತೀವಿ.
ದೇಶಾದ್ಯಂತ 97,000 ಟವರ್ ಬಿಎಸ್ಎನ್ಎಲ್ ಗೆ ಆನೆಬಲ್ಲ. ಸ್ನೇಹಿತರೆ ಸೆಪ್ಟೆಂಬರ್ 27ರ ಶನಿವಾರ ಒಡಿಶಾದ ಜಾರ್ಸು ಗುಳದಲ್ಲಿ ಪಿಎಂ ಮೋದಿ 60ಸಾವ ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ರು. ಈ ವೇಳೆ 37,000 ಕೋಟಿ ಮೊತ್ತದ ಟವರ್ ಪ್ರಾಜೆಕ್ಟ್ ಅನ್ನ ಉದ್ಘಾಟನೆ ಮಾಡಿದ್ದು ಇದರ ಅಡಿಯಲ್ಲಿ ದೇಶಾಧ್ಯಂತ ಸುಮಾರು 97ವರೆ ಸಾವಿರ ಟವರ್ಗಳನ್ನ ಲಾಂಚ್ ಮಾಡಲಾಗಿದೆ. ಅಷ್ಟೇ ಅಲ್ಲ ಈ 97ವರೆ ಸಾವಿರದ ಪೈಕಿಜಿಯೋ ಏರ್ಟೆಲ್ ಗಳ ಟವರ್ ಜಸ್ಟ್ 5000 ಇದ್ರೆ ಉಳಿದ 92ವರೆಸಾವಿ ಟವರ್ಗಳನ್ನ ಬರಿಬಿಎಸ್ಎನ್ಎಲ್ ಗೆ ಅರ್ಪಿಸಲಾಗಿದೆ. ಹೀಗಾಗಿನೇ ಇದನ್ನ ಬಿಎಸ್ಎನ್ಎಲ್ ಪಾಲಿಗೆ ದೊಡ್ಡ ದಿನ ಅಂತ ಬಣ್ಣಿಸಲಾಗ್ತಿದೆ. ಅಷ್ಟೇ ಅಲ್ಲ ಎಲ್ಲಾ ಟವರ್ಗಳು 4ಜಿ ಆಗಿವೆ. ಜೊತೆಗೆ ಇದು ಸಂಪೂರ್ಣ ಸ್ವದೇಶಿ ಟೆಕ್ನಾಲಜಿ ಮತ್ತು ಎಕ್ವಿಪ್ಮೆಂಟ್ ಗಳನ್ನ ಹೊಂದಿದ್ದು ಇದನ್ನ ಬಯಸಿದರೆ 5ಜಿ ಗೆ ಅಪ್ಗ್ರೇಡ್ ಕೂಡ ಮಾಡಿಕೊಳ್ಳೋಕ್ಕೆ ಅವಕಾಶ ಇದೆ ಅಂತ ಸರ್ಕಾರ ಹೇಳಿದೆ. ಹೀಗಾಗಿ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಇದನ್ನ ಹೊಸ ಯುಗ ಅಂತ ಪರಿಗಣಿಸಲಾಗ್ತಿದೆ. ಯಾಕಂದ್ರೆ ಇಷ್ಟು ದಿನ ಸ್ವದೇಶಿಯಾಗಿ ಟೆಲಿಕಾಂ ಟೆಕ್ ಅನ್ನ ಮತ್ತು ಎಕ್ವಿಪ್ಮೆಂಟ್ ಅನ್ನ ತಯಾರಿಸುವ ಶಕ್ತಿ ಭಾರತಕ್ಕೆ ಇರಲಿಲ್ಲ. ಕೇವಲ ಡೆನ್ಮಾರ್ಕ್, ಸ್ವೀಡನ್, ಸೌತ್ ಕೊರಿಯಾ ಮತ್ತು ಚೀನಾಗಳು ಮಾತ್ರ ತಾವೇ ತಯಾರಿಸಿ ತಮ್ಮ ಅಗತ್ಯತೆಗಳನ್ನ ಪೂರಿಸಿಕೊಳ್ತಾ ಇದ್ರು ಆದರೆ ಈಗ ಭಾರತನು ಕೂಡ ಅದನ್ನ ಸಾಧಿಸಿದೆ. ಆ ಎಲಿಟ್ ರಾಷ್ಟ್ರಗಳ ಸಾಲಿಗೆ ಭಾರತ ಸೇರಿಕೊಂಡಿದೆ. ಜೊತೆಗೆ ಬಿಎಸ್ಎನ್ಎಲ್ ಅಂದ್ರೆ ಅಯ್ಯೋ 3G ಲಿಕ ಕೊಂಡುತಾ ಇದ್ದಾರೆ. ಈಗ 4G ಆಗ್ತಾ ಇದೆ. ಹಳ್ಳಿ ಗಾಡಲ್ಲೂ ಕೂಡ 4G ನಾದ್ರೂ ಸಿಗೋ ಮಟ್ಟಿಗೆ ಈಗ ಕಾಲ ಬದಲಾಗ್ತಾ ಇದೆ. ಬದಲಾಗುತ್ತಾ ಬಿಎಸ್ಎನ್ಎಲ್ ಭಾಗ್ಯ. ಸ್ನೇಹಿತರೆ ಬಿಎಸ್ಎನ್ಎಲ್ ನ ಈ ಸಾವಿರಾರು ಟವರ್ ಗಳ ಲಾಂಚ್ ನಿಜಕ್ಕೂ ಕಂಪನಿ ಪಾಲಿಗೆ ಗೇಮ್ ಚೇಂಜರ್ ಯಾಕಂದ್ರೆ ಇಷ್ಟು ದಿನ ಖಾಸಗಿ ಸಂಸ್ಥೆಗಳ ನಡುವೆ ಇದ್ರೂ ಇಲ್ಲದಂಗೆ ಗುಂಪಲ್ಲಿ ಗೋವಿಂದ ಅಂತ ಈ ಕಂಪನಿ ದೂಡ್ತಾ ಇದ್ರು. 4G ವಿಷಯ ಬಂದಾಗಂತೂ BSNL ಮಾರು ದೂರ ಇತ್ತು.ಜಿioಏಟೆಲ್ ಜಿಯೋಏಟೆಲ್ ಗಳು 5G ಮುಗಿಸಿ 6G ಹೆಂಗೆ ಅಂತ ನೋಡ್ತಾ ಇದ್ರೆ ಇವರು ತೆವಳ್ತಾ ಇದ್ರು 3G ಯಲ್ಲಿ. ನಿಮಗೆ ಕೆಲ ತಿಂಗಳುಗಳ ಹಿಂದೆ ಖಾಸಗಿ ಕಂಪನಿಗಳ ರೇಟ್ ಜಾಸ್ತಿ ಮಾಡಿದಾಗ BSNಎನ್ಎಲ್ ಕಡೆಗೆ ಜನ ಪೋರ್ಟ್ ಆಗಿದ್ದು ನೆನಪಿರಬಹುದು. ಇವರಿಗಿಂತ ಬಿಎಸ್ಎನ್l ಸರಿ ಅಂತ ರುಚಿಗೆದ್ದು ಜನ ಸಿಮ್ ಪೋರ್ಟ್ ಮಾಡಿಸಿಕೊಂಡಿದ್ರು. ಆದರೆ ಎಷ್ಟು ಜೋರಾಗಿ ಹೋದ್ರು ಅಷ್ಟೇ ವೇಗವಾಗಿ ವಾಪಸ್ ಚಪ್ಲಿ ಕೈಲಿ ಇಟ್ಕೊಂಡು ಓಡಿ ಬಂದ್ರು. ಯಾಕಂದ್ರೆಜಿಯೋ ಏರ್ಟೆಲ್ ಗಳ ಸ್ಪೀಡ್ ಕಂಡಿದ್ದ ಜನರಿಗೆ ಬಿಎಸ್ಎನ್ಎಲ್ ನ ಆಮೆ ವೇಗ ನೋಡಿ ಶಿಲಾಯುಗಕ್ಕೆ ಹೋದಂತ ಫೀಲ್ ಆಗಿತ್ತು. ಹೀಗಾಗಿ ಈ ಬೆಳವಣಿಗೆ BSNL ಪಾಲಿಗೆ ಐತಿಹಾಸಿಕ ದಿನ.
ಈಗ ಒಂದೇ ಸಲ ಬೃಹತ್ ಪ್ರಮಾಣದಲ್ಲಿ 4ಜಿ ಟವರ್ಗಳು ಹೇಳ್ತಿರೋದ್ರಿಂದ ಬಿಸ್ಎನ್ಎಲ್ ಕಾಲಿಗೆ ಚಕ್ರ ಕಟ್ಟಿದಂತ ಆಗಿದೆ. ಮುಂದಿನ ದಿನಗಳಲ್ಲಿ ಇದನ್ನ 5ಜಿ ಗೂ ಅಪ್ಗ್ರೇಡ್ ಮಾಡ್ಕೋಬಹುದು ಅಂತ ಹೇಳಿರೋದ್ರಿಂದ ಫೀಲ್ಡ್ ಅಲ್ಲಿ ನಾನು ಗಟ್ಟಿ ಪ್ಲೇಯರ್ ಅನ್ನೋ ಮೆಸೇಜ್ ನ್ನ ಕೂಡ ಪಾಸ್ ಮಾಡಿದೆ. ಹಾಗೆ ನೋಡಿದ್ರೆ ಬಿsಎnl ಇಂಪ್ರೂವ್ ಮಾಡೋಕೆ ಈಗ ಆಲ್ರೆಡಿ ಸರ್ಕಾರ ಸೀರಿಯಸ್ ಆಗಿ ಪ್ರಯತ್ನ ಪಡ್ತಿದೆ. ನಿಮಗೆ ಗೊತ್ತಿರಬಹುದು 2019 ರಲ್ಲಿ ಬಿsಎನ್ಎಲ್ ಮತ್ತು ಎಂಟಿಎನ್ಎಲ್ ಗೆ ಸುಮಾರು 69,000 ಕೋಟಿ ರೂಪಾಯಿ ರಿನ್ಯೂವಲ್ ಪ್ಲಾನ್ ಘೋಷಿಸಲಾಗಿತ್ತು. ಅದಾದಮೇಲೆ 2022 ರಲ್ಲಿ ಕಂಡು ಕೇಳರಿಯದ ಹಾಗೆ ಭರ್ತಿ 1,64ಸ,000 ಕೋಟಿ ರೂಪಾಯಿ ದುಡ್ಡನ್ನ ಸುರಿದುಬಿsಎನ್ಎಲ್ ಗೆ ಹಾಕಿ ಖರ್ಚು ಮಾಡಲಾಗಿತ್ತು. ಅದರಲ್ಲಿ 43ಸಾವ ಕೋಟಿ ರೂಪಾಯಿ ಕ್ಯಾಶ್ ಸಪೋರ್ಟ್ ಇದ್ರೆ 1ಲ21ಸ000 ಕೋಟಿ ರೂಪಾಯಿ ನಾನ್ ಕ್ಯಾಶ್ ಸಪೋರ್ಟ್ ಇತ್ತು. ಇದರಲ್ಲಿ ಟವರ್ ನಿರ್ಮಾಣ ನೆಟ್ವರ್ಕ್ ಇನ್ಫ್ರಾ ಬಿಲ್ಡ್ ಮಾಡೋದು ಎಲ್ಲ ಸೇರಿತ್ತು. ಈಗ ಅದರಂತೆ ದೊಡ್ಡ ಪ್ರಮಾಣದಲ್ಲಿ ಟವರ್ ನಿರ್ಮಾಣ ಆಗಿತ್ತು. 26,700 ಹಳ್ಳಿಗಳಿಗೂ ಇಂಟರ್ನೆಟ್ 4G ಸಿಗೋ ರೀತಿ ಆಗ್ತಾ ಇದೆ. ರೂರಲ್ ಏರಿಯಾ, ರಿಮೋಟ್ ಏರಿಯಾಗಳು, ಬಾರ್ಡರ್ ಏರಿಯಾ ಸ್ಟ್ರಾಟಜಿಕಲಿ ತುಂಬಾ ಇಂಪಾರ್ಟೆಂಟ್ ಸೇನೆಗೆ ಅಂತ ಏರಿಯಾ ಅರಣ್ಯ ಪ್ರದೇಶಗಳನ್ನ ಕೂಡ ಕವರ್ ಮಾಡಲಾಗ್ತಿದೆ. ಈ ಟವರ್ಗಳಿಂದ ಕೋಟ್ಯಂತರ ಜನ ಫಸ್ಟ್ ಟೈಮ್ 4ಜಿ ಸೇವೆ ಪಡೆಯೋ ರೀತಿಯಾಗಿದೆ ಗುಡ್ಡಗಾಡು ಪ್ರದೇಶಗಳಲ್ಲಿ. ಮಲ್ನಾಡಲ್ಲಿ ಮತ್ತು ಕರಾವಳಿಯ ಕೆಲವು ಕಾಡು ಪ್ರದೇಶಗಳಲ್ಲಿ ನೆಟ್ವರ್ಕ್ ಸಿಗ್ತಾ ಇಲ್ಲ ತಡೀರಿ ಅಲ್ಲಿ ಹೋಗಿ ನಿಂತ್ಕೊಳ್ತೀನಿ ಅಲ್ಲಿ ಸಿಗಬಹುದು ಅಂತ ಹೇಳಿ ಹಿಂಗೆ ಸರ್ಚ್ ಮಾಡೋದು ನೆನಪಿರಬಹುದು ನಿಮಗೆ ಸೋ ಅಲ್ಲೆಲ್ಲ ಈಗ 4G ಬರೋ ಕಾಲ ಬರ್ತಾ ಇದೆ ಹೆಚ್ಚಿನ ಜಾಗಗಳಲ್ಲಿ ಸ್ವದೇಶಿ 4G ಏನೋ ಈ ಟವರ್ ಗಳ ಕಥೆ ಒಂದು ಕಡೆಯಾದ್ರೆ ಇದಕ್ಕೆಲ್ಲ ನಮ್ಮದೇ 4ಜಿ ನೆಟ್ವರ್ಕ್ ಇಂಟಿಗ್ರೇಟ್ ಮಾಡಿರೋದು ಕೂಡ ಮತ್ತೊಂದು ಮೈಲುಗಲ್ಲು BSಎನ್ಎಲ್l ಟಿಸಿಎಸ್ ಮತ್ತುಸ ಡಾಟ್ ಈ ಮೂರು ಕಂಪನಿಗಳು ಸೇರಿ ಇದನ್ನ ಡೆವಲಪ್ ಮಾಡಿದ್ದಾರೆ. ಇದನ್ನ ಭಾರತ ಟೆಲಿಕಾಂ ಸ್ಟ್ಯಾಕ್ ಅಂತಲೇ ಕರೆಯಲಾಗ್ತಿದೆ. ಚೀನಾ, ಸ್ವೀಡನ್, ಸೌತ್ ಕೊರಿಯಾ, ಡೆನ್ಮಾರ್ಕ್ ಬಿಟ್ಟರೆ ಯಾವ ದೇಶವು ಸ್ವಂತವಾಗಿ ಬಿಲ್ಡ್ ಮಾಡಿ ಡೆವಲಪ್ ಮಾಡಿ ಅದನ್ನ ಆಪರೇಷನ್ ಮಾಡ್ತಾ ಇರಲಿಲ್ಲ.
ಈಗ ಟೆಕ್ ಮತ್ತು ಅದರ ಎಕ್ವಿಪ್ಮೆಂಟ್ ಗಳ ವಿಚಾರದಲ್ಲೂ ಭಾರತ ಸ್ವಾವಲಂಬನೆ ಸಾಧಿಸಿದೆ. ಮೊದಲನೆದಾಗಿ ನೆಟ್ವರ್ಕ್ ನ ಮೂಲ ಅಂತ ಕರೆಸಿಕೊಳ್ಳು ಆರ್ಎನ್ ರೇಡಿಯೋ ಆಕ್ಸಿಸ್ ನೆಟ್ವರ್ಕ್ ಎಕ್ವಿಪ್ಮೆಂಟ್ ಗಳನ್ನ ಭಾರತದ ತೇಜಸ್ ನೆಟ್ವರ್ಕ್ ಕಂಪನಿ ಡೆವಲಪ್ ಮಾಡಿದೆ. ಈಆರ್ಎನ್ ಅಂದ್ರೆ ನಮ್ಮ ಫೋನ್ ಮತ್ತು ನೆಟ್ವರ್ಕ್ ಟವರ್ ನಡುವೆ ವೈರ್ಲೆಸ್ ಕಮ್ಯುನಿಕೇಶನ್ ಅನ್ನ ಹ್ಯಾಂಡಲ್ ಮಾಡುತ್ತೆ. ಇದು ಟೆಲಿಕಾಂ ನೆಟ್ವರ್ಕ್ ನ ಇಂಪಾರ್ಟೆಂಟ್ ಸಾಧನ. ಇನ್ನು ಕೋರ್ ನೆಟ್ವರ್ಕ್ ಅನ್ನ ಕೇಂದ್ರ ಸರ್ಕಾರಿ ಒಡೆತನದ ಕಂಪನಿ ಸೆಂಟರ್ ಆಫ್ ಡೆವಲಪ್ಮೆಂಟ್ ಆಫ್ ಡೆಲಿಮ್ಕ್ಸ್ cಡಾ ಡೆವಲಪ್ ಮಾಡಿದೆ. ಈ ಕೋರ್ ನೆಟ್ವರ್ಕ್ ಸಿಸ್ಟಮ್ ಟೆಲಿಕಾಂ ನೆಟ್ವರ್ಕ್ ನ ಕೇಂದ್ರ ಭಾಗ ರೇಡಿಯೋ ಆಕ್ಸೆಸ್ ನೆಟ್ವರ್ಕ್ ಅನ್ನ ಒಂದಕ್ಕೊಂದು ಕನೆಕ್ಟ್ ಮಾಡುತ್ತೆ. ನಮ್ಮ ಕಾಲ್ಸ್ ಮೆಸೇಜಸ್ ಡೇಟಾವನ್ನೆಲ್ಲ ಹ್ಯಾಂಡಲ್ ಮಾಡೋದೇ ಈ ಕೋರ್ ಸಿಸ್ಟಮ್ ಜೊತೆಗೆ ಸಬ್ಸ್ಕ್ರೈಬರ್ ಇನ್ಫಾರ್ಮೇಷನ್ ಬಿಲ್ಲಿಂಗ್ ಮತ್ತು ಸೆಕ್ಯೂರಿಟಿಯನ್ನ ಕೂಡ ಮ್ಯಾನೇಜ್ ಮಾಡುತ್ತೆ. ಇನ್ನು 4G ಈ ನೆಟ್ವರ್ಕ್ ನ ಇಂಟಿಗ್ರೇಷನ್ ಅನ್ನ ನಮ್ಮ ಟಾಟಾ ಒಡತನದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಡೆವಲಪ್ ಮಾಡಿದೆ. ಅಂದ್ರೆ ನೆಟ್ವರ್ಕ್ ನ ಡಿಫರೆಂಟ್ ಪಾರ್ಟ್ ಗಳನ್ನ ಕನೆಕ್ಟ್ ಮಾಡಿ ನೆಟ್ವರ್ಕ್ ಯಾವುದೇ ಎರರ್ ಇಲ್ಲದೆ ಸ್ಮೂತ್ ಆಗಿ ವರ್ಕ್ ಆಗುವಂತೆ ಮಾಡೋದೇ ಇಂಟಿಗ್ರೇಷನ್ ಸಿಸ್ಟಮ್ ಇದನ್ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮಾಡಿದೆ. ನಿಮಗೆ ಗೊತ್ತಿರಲಿ ಮೇನ್ ಸ್ಟ್ರೀಮ್ ನಲ್ಲಿರೋ ರಿಲಯನ್ಸ್ Jio ಮತ್ತು ಭಾರತಿ Airtel ಮತ್ತು VI ನಂತಹ ಖಾಸಗಿ ಟೆಲಿಕಾಂ ಕಂಪನಿಗಳು ಸಂಪೂರ್ಣವಾಗಿ ಸ್ವದೇಶಿ ಎಕ್ವಿಪ್ಮೆಂಟ್ ಗಳನ್ನ ಯೂಸ್ ಮಾಡ್ತಿಲ್ಲ. ಬೇರೆ ಬೇರೆ ರಾಫ್ಟರ್ ಗಳ ಮೇಲೆ ಡಿಪೆಂಡ್ ಆಗುತ್ತೆ. ಆದರೆ ಬಿಎಸ್ಎನ್ಎಲ್ ಗೆ ಅವರಿಗಿಂತ ಮುಂಚೆನೇ ಸ್ವದೇಶಿ ಟಚ್ ಈಗ ಸಿಕ್ಕಿದೆ. ಇದರಿಂದ ಬಿಎಸ್ಎನ್ಎಲ್ ಬಳಕೆದಾರರಿಗೆ ಈ ಟವರ್ಗಳ ಅಡಿಯಲ್ಲಿ 4G ಸೇವೆ ಸಿಗುತ್ತೆ. ದೇಶಾದ್ಯಂತ ಸುಮಾರು 22 ಮಿಲಿಯನ್ ಬಳಕೆದಾರರಿಗೆ ಅಂದ್ರೆ 2.2 ಕೋಟಿ ಜನರಿಗೆ ಇದರಿಂದ ಬೆನಿಫಿಟ್ ಸಿಗುತ್ತೆ. ಆವರೇಜ್ ಆಗಿ 21 ತಿಂಗಳಿಗೆ 21 GB ಯೂಸ್ ಮಾಡಬಹುದು ಅಂತ ಟಿಸಿಎಸ್ ಕಂಪನಿ ಹೇಳಿದೆ. ಇದು ದಿನದ 24 ಗಂಟೆನು ಕೆಲಸ ಮಾಡಲಿತ್ತು ಹೈ ಸ್ಪೀಡ್ ಡೇಟಾ ಕೊಡುತ್ತೆ. ಇದರಲ್ಲಿ ಅನೇಕ ಫೀಚರ್ಸ್ ಇರಲಿದ್ದು ರೇಡಿಯೋ ಆಕ್ಸಿಸ್ ನೆಟ್ವರ್ಕ್ ಹಾಗೆ 35 ಕೋರ್ ನೆಟ್ವರ್ಕ್ ಡೇಟಾ ಸೆಂಟರ್ ಗಳು ಹಾಗೆ ಸೇಫ್ ಆಗಿ ಮತ್ತು ರಿಲಯಬಲ್ ಆಗಿ ನಿಮಗೆ ಇಂಟರ್ನೆಟ್ ಸೇವೆ ಕೊಡೋಕೆ ವ್ಯವಸ್ಥೆ ಇರುತ್ತೆ ಅಂತ ಟಿಸಿಎಸ್ ಹೇಳಿದೆ. ಇದೇ ಕಾರಣಕ್ಕೆ ಬಿಎಸ್ಎನ್ಎಲ್ ನ ಚೇರ್ಮನ್ ರಾಬರ್ಟ್ ಜೆ ರವಿ ಅವರು ಇದು ದೇಶಕ್ಕೆ ಹೆಮ್ಮೆ ವಿಚಾರ ಅಂತ ಹೇಳಿದ್ದಾರೆ. ಆತ್ಮನಿರ್ಭರ ಭಾರತದ ದಾರಿಯಲ್ಲಿ ಮಹತ್ವದ ಸಾಧನೆ ಇದು ನಮ್ಮ ಡಿಜಿಟಲ್ ಫ್ಯೂಚರ್ ಅನ್ನ ಇನ್ನಷ್ಟು ಸೇಫ್ ಆಗಿರುತ್ತೆ. ನಾವು ಇದನ್ನ ಸೆಲೆಬ್ರೇಟ್ ಮಾಡಬೇಕು ಅಂತ ಹೇಳಿದ್ದಾರೆ. ಬೇಕಾಗಿತ್ತು ಯೋಚನೆ. ಇನ್ನು ಇಲ್ಲಿ BSNLಗೆ ಇಷ್ಟೆಲ್ಲಾ ಹಣ ಸುಡಿಯೋ ಅವಶ್ಯಕತೆ ಇದೆಯಾ ಅಂತ ಕೆಲವರು ಖಂಡಿತ ಪ್ರಶ್ನೆ ಮಾಡ್ತಾರೆ.
ಯಾಕಂದ್ರೆ ಖಾಸಗಿ ಕಂಪನಿಗಳ ಆರ್ಭಟದ ನಡುವೆ 5g ಲ್ಲಿ ಇದ್ದಾಗ ಇವರು 4G ಮಾಡಿದ್ರೆ ಯಾರು ಯೂಸ್ ಮಾಡ್ತಾರೆ ಅಂತ ಹೇಳಿ ಅದರಲ್ಲೂ ಬಿsಎನ್ಎಲ್ ಆರಕ್ಕೆ ಇರಲ್ಲ ಮೂರಕ್ಕೆ ಹಿಡಿಯಲ್ಲ ಅಲ್ಲಿನ ಉದ್ಯೋಗಿಗಳಂತೂ ಅವರ ಆಫೀಸ್ಗೆ ಹೋದ್ರೆ ಬಂದ್ರಾ ಅಂತ ನೋಡ್ತಾರೆ ಅನ್ನೋ ಟೀಕೆ ಇದೆ. ಗವರ್ಮೆಂಟ್ ಟಿಪಿಕಲ್ ಗವರ್ನಮೆಂಟ್ ಎಂಪ್ಲಾಯಿಸ್ ಮೈಂಡ್ ಸೆಟ್ ಇದೆ ಅನ್ನೋ ಟೀಕೆ ಇದೆ. ಸೊ ಇಷ್ಟೆಲ್ಲಾ ದುಡ್ಡು ಹಾಕಬೇಕಾಗಿತ್ತಾ ಅಂತ ಆದರೆ ಸ್ನೇಹಿತರೆ ಇದು ನಿಜಕ್ಕೂ ತುಂಬಾ ಇಂಪಾರ್ಟೆಂಟ್ ವಿಚಾರನೆ. ಬಿಎಸ್ಎನ್ಎಲ್ ನಮ್ಮ ದೇಶಕ್ಕೆ ಬೇಕು. ಟೆಲಿಕಾಂ ಸ್ಟ್ರಾಟಜಿಕ್ ಕ್ಷೇತ್ರ ಇಂತ ಕ್ಷೇತ್ರದಲ್ಲಿ ಸರ್ಕಾರದ ಉಪಸ್ಥಿತಿ ಬೇಕಾಗುತ್ತೆ. ಜೊತೆಗೆ ಡ್ಯೂಪಲಿ ಆಗಿಹೋಗಿತ್ತು ಎರಡೇ ಪ್ರೈವೇಟ್ ಕಂಪನಿಗಳ ರಾಜ್ಯಭಾರ ಆಗಿಹೋಗಿತ್ತು. ಓಕೆ ರಾಜ್ಯಭಾರ ಮಾಡ್ಲಿ ಅವರೇನಾದ್ರೂ ಆಟ ಆಡಿದ್ರೆ ಸರ್ಕಾರದ ಹತ್ತಿರ ಒಂದು ಬ್ರಹ್ಮಾಸ್ತ್ರ ಬೇಕಾಗಿತ್ತು ಅವರಿಗೆ ಚಡೀರ್ ಅಂತ ಒಂದು ಕೊಡಕ್ಕೆ ಈಗ 4ಜಿ ಯನ್ನ ಬಿಎಸ್ಎನ್ಎಲ್ ನಲ್ಲಿ ತರುವ ಮೂಲಕ ವ್ಯಾಪಕವಾಗಿ ಇಂಪ್ಲಿಮೆಂಟ್ ಮಾಡೋ ಮೂಲಕ ಗವರ್ನಮೆಂಟ್ ಆ ತಾಕತ್ತನ್ನ ಗಳಿಸಿಕೊಂಡಿದೆ. ಆ ಮೂಲಕ ಈ ದೇಶದ ಜನ ಆ ತಾಕತ್ತನ್ನ ಗಳಿಸಿಕೊಂಡಂತ ಆಗಿದೆ. ಜೊತೆಗೆ ಹಳ್ಳಿ ಗಾಡಿನಲ್ಲೂ ಕೂಡ ನೆಟ್ವರ್ಕ್ ಕೊಡೋದು ಮುಖ್ಯ. ಪ್ರೈವೇಟ್ ಕಂಪನಿಗಳು ಒಂದು ಮನೆ ಎರಡು ಮನೆ ಮೂರು ಮನೆ ಇರೋ ಗುಡ್ಡ ಗಾಡಿಗೆಲ್ಲ ಹೋಗೋದಿಲ್ಲ ಆದ್ರೆ ಬಿಎಸ್ಎನ್ಎಲ್ ಹಳ್ಳಿ ಗಾಡಲ್ಲೂ ಕೂಡ ಒಂದು ಕಡ್ಡಿಯಾದ್ರೂ ತಾಗುತ್ತೆ ಅನ್ನೋ ವಾತಾವರಣ ಇದೆ ರಿಮೋಟೆಸ್ಟ್ ಏರಿಯಾಗಳಲ್ಲೂ ಕೂಡ ಸೋ ಬಡವರು ಮಧ್ಯಮ ವರ್ಗ ರೈತರು ಅವರಿಗೆಲ್ಲ ಕೈ ಗೆಟ್ಟುಕೋ ದರದಲ್ಲಿ ಇಂಟರ್ನೆಟ್ ಮತ್ತು ಡಿಜಿಟಲ್ ಕನೆಕ್ಟಿವಿಟಿ ಸಿಗೋದು ತುಂಬಾ ಮುಖ್ಯ ಜೊತೆಗೆ ಈಗಿನ ಮಾಹಿತಿ ಪ್ರಕಾರವೇ ಖಾಸಗಿ ಕಂಪನಿಗಳಿಗಿಂತ 30 ರಿಂದ 40% ಚೀಪ್ ಪ್ರೈಸ್ ನಲ್ಲಿ ಕೊಡ್ತಿದ್ದಾರೆ ನೆಕ್ಸ್ಟ್ ಅದೇ ರೀತಿ ಕಮ್ಮಿನೇ ಇರುತ್ತೆ ರೇಟ್ ಅಂತ ಹೇಳ್ತಿದ್ದಾರೆ ಜೊತೆಗೆ ನ್ಯಾಷನಲ್ ಸೆಕ್ಯೂರಿಟಿಗೂ ಟೆಲಿಕಮ್ಯುನಿಕೇಶನ್ ಮುಖ್ಯ ಎಲೆಕ್ಟ್ರಾನಿಕ್ ವಾರ್ಫೇರ್ ಮಾಡೋ ಕಾಲದಲ್ಲಿ ಸ್ವಂತವಾಗಿ 4ಜಿ ಟೆಕ್ನಾಲಜಿ ಪಡೆಯೋದು ಮತ್ತು ಸರ್ಕಾರಿ ಒಡತನದ ಒಂದು ಕಂಪನಿ ಪ್ರಾಫಿಟ್ ಬರುತ್ತೋ ಲಾಸ್ ಬರುತ್ತೋ ಅದು BSNL ಮಾಡಕಂತಲ್ಲ ಒಟ್ಟನಲ್ಲಿ ಸ್ಟ್ರಾಟಜಿಕಲಿ ಗವರ್ನಮೆಂಟ್ ನ ಪ್ರೆಸೆನ್ಸ್ ಅಲ್ಲಿರೋದು ಅಂದ್ರೆ ಜನರ ಪ್ರೆಸೆನ್ಸ್ ಅಲ್ಲಿರೋದು ಜನರ ಕಂಟ್ರೋಲ್ ಇರೋದು ಮುಖ್ಯ ಆಗುತ್ತೆ ದೇಶದ ಕಡೆ ಭಾಗದಲ್ಲಿ ರಿಮೋಟ್ ಏರಿಯಾಗಳಲ್ಲಿ ಎಡಪಂತಿಯ ಉಗ್ರಗಾಮಿಗಳು ಇದ್ದಂತಹ ಪ್ರದೇಶದಲ್ಲೂ ಕೂಡ ನೆಟ್ವರ್ಕ್ ಇರಬೇಕಾಗಿರೋದು ಅನಿವಾರ್ಯ ಯಾಕಂದ್ರೆ ಸೆಕ್ಯೂರಿಟಿ ಫೋರ್ಸಸ್ಗೆ ಯೂಸ್ ಮಾಡಕ್ಕೆ ಒಂದಾಯ್ತಾ ಮತ್ತೆ ಅಲ್ಲಿರೋ ಭಾರತೀಯರಿಗೂ ಕೂಡ ಭಾರತದ ಬೇರೆ ಭಾಗದಂತೆ ಇಂಟರ್ನೆಟ್ ಟೆಲಿಕಮ್ಯುನಿಕೇಶನ್ ಸರ್ವಿಸ್ ಪಡಿಯೋ ಇದೆಯಲ್ಲ ಈ ಕಾರಣಗಳಿಂದಲೂ ಕೂಡ ಇದು ಮಹತ್ವ ಪಡ್ಕೊಳ್ಳುತ್ತೆ.