ನಮ್ಮ ದೇಶದಲ್ಲಿ ಪ್ರತಿ ವರ್ಷ 90% ಜನರು ಈ ದೇಶದ ಅತಿ ದೊಡ್ಡ ಸೇಲು Flipkart ಬಿಗ್ ಬಿಡ ಸೇಲು ಮತ್ತೆ Amazon ಗ್ರೇಟ್ ಇಂಡಿಯನ್ ಸರಳೆ ಎಲ್ಲರೂ ಎಲೆಕ್ಟ್ರಾನಿಕ್ ವಸ್ತುಗಳು ಸ್ಮಾರ್ಟ್ ಫೋನ್ಸ್ ಗಳು ಗ್ಯಾಜೆಟ್ಸ್ ಗಳು ಎಲ್ರೂ ಇದೇ ಟೈಮ್ ಅಲ್ಲಿ ಪರ್ಚೇಸ್ ಮಾಡ್ತಾರೆ. ಹೀಗಾಗಿ ಪ್ರತಿ ವರ್ಷ ಬ್ರಾಂಡ್ಸ್ ಗಳು ಈ ಆಗಸ್ಟ್ ತಿಂಗಳು ಮತ್ತೆ ಸೆಪ್ಟೆಂಬರ್ ತಿಂಗಳಲ್ಲಿ ತುಂಬಾ ಸ್ಮಾರ್ಟ್ ಫೋನ್ಸ್ ಗಳನ್ನ ಲಾಂಚ್ ಮಾಡ್ತಾರೆ. ಸೋ ಈ ಸರ್ತಿ ಅಕ್ಟೋಬರ್ ಅಲ್ಲಿ ಕೂಡ ಇದು ಹಬ್ಬದ ಸೀಸನ್ ಆಯ್ತಾ ಇಲ್ಲಿ ಕೂಡ ತುಂಬಾ ಬ್ರಾಂಡ್ಸ್ ಗಳು ಹೊಸ ಫೋನ್ಸ್ ಗಳನ್ನ ಲಾಂಚ್ ಮಾಡಲಿವೆ. ನಮ್ಮ ಭಾರತದಲ್ಲಿ ಈ ಸರ್ತಿ ಆರರಿಂದ ಏಳು ಹೊಸ ಮಿಡ್ ಮತ್ತು ಬಜೆಟ್ ಇರುವಂತ ಸ್ಮಾರ್ಟ್ ಫೋನ್ಸ್ ಲಾಂಚ್ ಆದ್ರೆ ಏಳರಿಂದ ಎಂಟು ಗ್ಲೋಬಲ್ಲಿ ಲಾಂಚ್ ಆಗ್ತವೆ ಅದು ಸ್ಪೆಷಲಿ ಯಾವಾಗ ಸ್ನಾಪ್ಡ್ರಾಗನ್ ಅವರು ಇವರ ಫ್ಲಾಗ್ಶಿಪ್ 8 ಎಲಿಟ್ ಫೈವ್ ಚಿಪ್ಸೆಟ್ ಲಾಂಚ್ ಮಾಡಿದ್ರೆ ಆವಾಗಿಂದ ಎಲ್ಲರೂ ನಮ್ಮ ಫೋನ್ ಮೊದಲು ನಮ್ಮ ಫೋನ್ ಮೊದಲು ಅಂತ ಒದಾಡ್ತಾ ಇದ್ದಾರೆ ಸೋ ಯಾವೆಲ್ಲಾ ಹೊಸ ಫೋನ್ಸ್ ಗಳು ಲಾಂಚ್ ಆಗ್ತವೆ
MOTO G06 ಪವರ್ ಅಂತ. ಈ ಫೋನ್ 6.88 ಇರುವಂತಹ hd ಪ್ಲಸ್ ಡಿಸ್ಪ್ಲೇ, ಗೋರಿಲ್ಲಾ 3 ಪ್ರೊಟೆಕ್ಷನ್ 50 ಮೆಗಾಪಿಕ್ಸೆಲ್ ನ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ಪ್ ಮತ್ತು 7000 ಬ್ಯಾಟರಿಗೆ 18 ಪವರ್ ಮತ್ತು ಮೀಡಿಯಕ್ ನ HiO G81 ಚಿಪ್ಸೆಟ್ ನ ಕೊಡ್ತಿದಾರೆ. ಫಸ್ಟ್ ಮೀನ್ ನಾನು ಇದುವರೆಗೆ ಈ Moto gZ0 ಸೀರೀಸ್ ನ ಯೂಸ್ ಮಾಡಿದೀನಿ. ಎಲ್ಲಾ ಫೋನ್ಸ್ ಗಳು ಟ್ರಯುವಲಿ ವ್ಯಾಲ್ಯೂ ಫಾರ್ ಅನಿಸುತ್ತೆ. ಮತ್ತು ಜಸ್ಟ್ ರೂ. 7,8,000 ಗೆ ಡ್ಯೂಯೆಲ್ ಡಾಲ್ ಅಡ್ಮೋಸ್ ದು ಸ್ಟೀರಿಯೋ ಸ್ಪೀಕರ್ಸ್ ನ ಕೊಡ್ತಿದ್ದಾರೆ. ಸೊ ಡೆಫಿನೆಟ್ಲಿ ರೂಲಿ 10,000 ಲ್ಲಿ ಒಂದು ಬೆಸ್ಟ್ ಫೋನ್ ಹುಡ್ತಿದೀರ ಅಂದ್ರೆ ನೆಕ್ಸ್ಟ್ ಮಂತ್ ಅಕ್ಟೋಬರ್ 9 10ನೇ ತಾರೀಕು ಈ ಫೋನ್ ಭಾರತದಲ್ಲಿ ಲಾಂಚ್ ಆಗಬಹುದು. ಅದು ಅಂಡರ್ 10ಕೆ ಬಜೆಟ್ ಅಲ್ಲಿ. ಅಲ್ಲಿ ನೆಕ್ಸ್ಟ್ ಫೋನ್ ಬರ್ತಾ ಇದೆ ಲಾವ ಅಗ್ನಿ 4 ಅಂತ. ಸೋ ಲಾವ ಇದು ಭಾರತದ ಬ್ರಾಂಡ್ ಅಂತ ಜಾಸ್ತಿ ಫೇಮಸ್ ಆಗಿದೆ. ಆನ್ ಪೇಪರ್ ಸ್ಪೆಸಿಫಿಕೇಶನ್ ಸಕತ್ಾಗಿ ಕೊಡ್ತಿದ್ದಾರೆ. ಬಟ್ ಇದನ್ನ ಲಾಂಗ್ ಟರ್ಮ್ ಯೂಸೇಜ್ ಮಾಡಕ್ಕೆ ಒಂತರ ಟ್ರಸ್ಟ್ ಬರಲ್ಲ ನನಗೆ. ಹೀಗಾಗಿ ಈ ಫೋನ್ಸ್ ಗಳು ಅಷ್ಟರ ಮಟ್ಟಿಗೆ ಇಷ್ಟ ಆಗಲ್ಲ. ಬಟ್ ಸ್ಟಿಲ್ ಸ್ಪೆಸಿಫಿಕೇಶನ್ ನೋಡಿ ಆಯ್ತಾ. ಇಲ್ಲಿ 6.78 78 ಇರುವಂತ ಆಮಲೆಟ್ 120 ಡಿಸ್ಪ್ಲೇ ಕೊಡ್ತಿದ್ದಾರೆ. ಮೀಡಿಯಎಸ್ಡಿ 8350 ಚಿಪ್ಸೆಟ್ 50 ಮೆಗಾಪಿಕ್ಸೆಲ್ ಡ್ಯುವಲ್ ರಿಯರ್ ಕ್ಯಾಮ್ ಸೆಟ್ಪ್ 7000 ಬ್ಯಾಟರಿ ಯುಎಸ್ 4.0 ಸ್ಟೋರಿಯೊ ೊಂದಿಗೆ ಅಂಡರ್ 25k ಬಜೆಟ್ ಲಾಂಚ್ ಆಗ್ತಿದೆ. ಸೋ ಆನ್ ಪೇಪರ್ ಸ್ಪೆಸಿಫಿಕೇಶನ್ ಭಾರತದ ಬ್ರಾಂಡ್ ಅಂತ ಲೈಕ್ ನಾವು ಸ್ವಲ್ಪ ಇದನ್ನ ಟ್ರಸ್ಟ್ ಮಾಡಬಹುದು ಬಟ್ ಇದರ ಯೂಸೇಜ್ ವ್ಯಾಲ್ಯೂ ಏನಿದೆ ಅದು ಬೇರೆ ಫೋನ್ ತರ ಪ್ರೀಮಿಯಂ ಎಕ್ಸ್ಪೀರಿಯನ್ಸ್ ಇರಲ್ಲ. ಸೋ ಎಸ್ ಇನ್ನು ತುಂಬಾ ಅಪ್ಗ್ರೇಡ್ ಆಗ್ಬೇಕು ಬಟ್ ವರ್ಷದಿಂದ ವರ್ಷಕ್ಕೆ ಲಾವ್ ಅನ್ನೋರು ಅಪ್ಗ್ರೇಡ್ ಆಗ್ತಿದ್ದಾರೆ.
ನೀವ ಇದ್ರೂ ಬಜೆಟ್ ಅಲ್ಲಿ ಬೆಸ್ಟ್ ಕ್ಯಾಮೆರಾ ಫೋನ್ ಹುಡ್ತಿದ್ದೀರಾ ಅಂದ್ರೆ Vivo V60 ಕೂಡ ನೆಕ್ಸ್ಟ್ ತಿಂಗಳಲ್ಲಿ ಲಾಂಚ್ ಆಗ್ತಾ ಇದೆ. ಸೋ ಈ ಸ್ಮಾರ್ಟ್ ಫೋನ್ 6.7 in ಇರುವಂತ ಕಾರ್ಡ್ ಕರ್ ಡಿಸ್ಪ್ಲೇನ ಹೇಳಾಗ್ತಿದೆ. 6000 ಬ್ಯಾಟರಿ 90 ವಟ್ ನ ಪವರ್ ಅಪ್ಟು ಐಪಿ 69 ಡ್ಯುವಲ್ ಸ್ಟೀರಿಯೋ ಸ್ಪೀಕರ್ಸ್ ಮೀಡಿಯಟೆಕ್ ಕನ್ನಡ 7300 ಚಿಪ್ಸೆಟ್ ೊಂದಿಗೆ ಈ ಸ್ಮಾರ್ಟ್ ಫೋನ್ ಭಾರತದಲ್ಲಿ ಅದು ಮಿಡ್ ಅಕ್ಟೋಬರ್ 28 ರಿಂದ 29000 ರೂಪನೋ ಲಾಂಚ್ ಆಗಲಿದೆ. ಸೋ ನೀವು ಡೆಡಿಕೇಟ್ಲಿ ಕ್ಯಾಮೆರಾ ಫೋನ್ ಬಜೆಟ್ ಅಲ್ಲಿ ಹುಡುಕ್ತಿದ್ದೀರಪ್ಪ ಅಂದ್ರೆ ಇದೊಂದು ಬೆಸ್ಟ್ ಆಪ್ಷನ್ ಆಗಬಹುದು. ನಲ್ಲಿ ನೆಕ್ಸ್ಟ್ ಫೋನ್ ಬರ್ತಾ ಇದೆ ನನ್ನ ಮಾರ್ಕೆಟ್ ಅಲ್ಲಿ ಬೆಸ್ಟ್ ಕಾಂಪ್ಯಾಕ್ಟ್ ಡಿಸೈನ್ ಮತ್ತು ಫುಲ್ಲಿ ಪ್ಯಾಕ್ಡ್ ಇರುವಂತ ಬಜೆಟ್ ಫೋನ್ ನೋಡಿದ್ದಪ್ಪ ಅಂದ್ರೆ ಇದು ಸ್ಪೆಷಲಿಮಟ ಅವರ ಈ ಎಡ್ಜ್ neo ಸೀರೀಸ್ ಆಯ್ತಾ ಸೋ ಲಾಸ್ಟ್ ಇಯರ್ಮಟೋ ಎಡ್ಜ್ 14ನ neo ನೋಡ್ಕೊಂಡಿದ್ದೆ. ಅದರಕ್ಕಿಂತ ನೆಕ್ಸ್ಟ್ ನಾನು 50 neo ನೋಡ್ಕೊಂಡಿದ್ದೆ. ತುಂಬಾ 212000ಗೆ ಏನ್ ಗುರು ವೈರ್ಲೆಸ್ ಚಾರ್ಜಿಂಗ್ 68ವಟ್ ನ ಪವರ್ ಅಡಾಪ್ಟರ್ ತುಂಬಾ ಒಳ್ಳೆ ಫೀಚರ್ಸ್ ನ ಕೊಟ್ಟಿದ್ರು. ಸೋ ಈ ಸರ್ತಿ ನೆಕ್ಸ್ಟ್ ಮಂತ್ ಅದೇ ಅಕ್ಟೋಬರ್ ತಿಂಗಳಲ್ಲಿ 20 ಅಥವಾ 28ನೇ ತಾರೀಕಿನು ಈ ಸ್ಮಾರ್ಟ್ ಫೋನ್ ಲಾಂಚ್ ಆಗ್ತಿದೆ. ಸೊ ಅದೇ ಕಾಂಪ್ಯಾಟ್ 6.3 3 in ಇರುವಂತ ltpಪಿಓಪಡಿ 120 ಡಿಸ್ಪ್ಲೇ ಡ್ಯಾಮೇಜ್ ಸಿಟಿ 74 ಚೆಪ್ಸ 5000 m ಸ್ವಲ್ಪ ಬ್ಯಾಟರಿ ಜಾಸ್ತಿ ಅಪ್ಗ್ರೇಡ್ ಮಾಡಿದ್ರೆ 15 ವಟ್ ನ ವೈರಸ್ ಚಾರ್ಜಿಂಗ್ 50 ಮೆಗಾಪಿಕ್ಸಎಸ್ ತ್ರಿಪಲ್ ರಿಯರ್ ಕ್ಯಾಮೆರಾ ಬಂದಿಗೆ ಐಪಿ 682 69 ೊಂದಿಗೆ ಈ ಸರ್ತಿ ಕೂಡ ಇದು ಹತ್ತತ್ರ 23 24000 ರೂ ಲಾಂಚ್ ಆಗ್ತದೆ. ಮೇ ಬಿ ವೇರಿಯಂಟ್ಸ್ ಗಳಿ ಜಾಸ್ತಿ ಆಗಿಬಿಟ್ಟು ಹತ್ರ 267 ಕೂಡ ಲಾಂಚ್ ಆಗಬಹುದು ಬಟ್ ತುಂಬಾ ಕಾಂಪ್ಯಾಕ್ಟ್ ಮತ್ತು ಓವರಾಲ್ ಎಲ್ಲಾ ಸ್ಪೆಸಿಫಿಕೇಶನ್ ಇದರಲ್ಲಿ ಫುಲ್ಲಿ ಪ್ಯಾಕ್ ಮಾಡೆ ಮೋಟಾರ್ ತಗೊಂಡು ಬರ್ತಾರೆ. ನಗೆ ಈ ಸ್ಪೆಷಲಿ ಸೀರೀಸ್ ತುಂಬಾ ಇಷ್ಟ ಆಗುತ್ತೆ. ತುಂಬಾ ಕಾಂಪ್ಯಾಕ್ಟ್ ಫೋನ್ಸ್ ಗಳ ಮೇಲೆ ಜಾಸ್ತಿ ಇವಾಗ ನನ್ನ ಗಮನ ಜಾಸ್ತಿ ಹೋಗ್ತಿದೆ ಅನ್ಸುತ್ತೆ. ಸೋ ನಿಮಗೆ ಕಾಂಪ್ಯಾಕ್ಟ್ ಫೋನ್ಸ್ ಗಳು ಇಷ್ಟ ಆಗುತ್ತೆ ಅಥವಾ ಬಲ್ಕಿ ದೊಡ್ಡದಾಗಿರಬೇಕು ಇಂತ ಫೋನ್ಸ್ ಗಳು ಇಷ್ಟ ಆಗುತ್ತೆ ಕಾಮೆಂಟ್ ಮಾಡಿ.
ಇದಕ್ಕೆ ಹೀರೋ ಫೋನ್ ಅಂತ ಒಂದು ಟೈಮ್ ಅಲ್ಲಿ ಕರೀತಿದ್ದೆ ಬಟ್ ಇವಾಗ ಇವರು ಜೀರೋ ಮೂಲೆಲ್ಲಿ ಹೋಗಿ ಕೂತ್ಕೊಂಡಿದ್ದಾರೆ. ಎಸ್ ಗುರು ನಾನು ಮಾತಾಡ್ತಾ ಇರೋದು Redmi ನವರ ನೋಟ್ 15 ಸೀರೀಸ್ ಬಗ್ಗೆ ಒಟ್ಟಾರೆ ಮೂರು ಫೋನ್ಸ್ ಗಳು ಲಾಂಚ್ ಆಗ್ತವೆ. ಒಂದು Redmi Note 15, 15 Pro ಮತ್ತೊಂದು 15 Pro ಪ್ಲಸ್ ಅಂತ. ಸೊ ಲುಕ್ಸ್ ವೈಸ್ ಈ ಫೋನ್ಸ್ ಗಳು ನೋಡ್ಕೊಳ್ಳಿ. ಸೇಮ್ ಏನ್ ಜಾಸ್ತಿ ಅಪ್ಗ್ರೇಡ್ ಆಗಿದೆ ಬೆಂಕಿ ಡಿಸೈನ್ ಅಂತ ಏನು ಅನ್ಸಲ್ಲ ಸೊ ಅದೇ ಹಳೆಯ ಲುಕ್ ನ್ನ ತಗೊಂಡು ಬರ್ತಿದ್ದಾರೆ. ಬಾಕಿ ಈ ಮೂರು ಫೋನ್ಸ್ ಗಳಲ್ಲಿ ಸೇಮ್ ಟು ಸೇಮ್ ಒಂದೇ ಮೀಡಿಯಾ ಡೈಮ ಸಿಟಿ 7400 ಅದೇ ಹಳೆ ಚಿಪ್ಸೆಟ್ ನ್ನ ಇದರಲ್ಲಿ ಎಂಟ್ರಿತಗೊಂಡು ಬರ್ತಿದ್ದಾರೆ. ಬಟ್ ಇಲ್ಲಿ ಪ್ರೈಸಿಂಗ್ ಅಲ್ಲಿ ನಿಮಗೆ Note 15 ಅಂತರ 20 22 ಸಿದ್ರೆ Note 15 Pro 25000 ಸಿಗುತ್ತೆ. ಅಬ್ಸ್ ಮತ್ತೆ ಈ proಪ ಸೀರೀಸ್ ಏನಿದೆ ಇದು 35000 ಟಚ್ ಆಗೆ ಆಗುತ್ತೆ. ಆನೆಸ್ಟ್ಲಿ Redmi ನವರು ತುಂಬಾ ಒಳ್ಳೆ ಸೇಲ್ಸ್ ಮಾಡಿದ್ರು ಒಳ್ಳೆ ವ್ಯಾಲ್ಯೂ ಫಾರ್ ಮನಿ ಫೋನ್ ತಗೊಂಡು ಬಂದ್ರು ಬಟ್ ಇವಾಗ ಏನು ನಾವು ಬರ್ತಾ ನೋಡ್ತಾ ಇದ್ವಿ ಇವರ ಮೇಲೆ ಕೇಸ್ ಆಯ್ತು. ಪ್ರಾಬ್ಲಮ್ ಅಲ್ಲಿ ಸಿಕ್ಕಾಗ ಕಂಪನಿ. ಇನ್ನು ಬಿಲ್ಲಿಂಗ್ ಎಲ್ಲ ತುಂಬಾ ಪಾಸ್ ಮಾಡಬೇಕು. ಸೊ ಇಂತ ಸಿಚುವೇಷನ್ ಅಲ್ಲಿ ಇವರು ತುಂಬಾ ಹಿಂದು ಉಳಿದಿದ್ದಾರೆ. ಇವರನ್ನ ಹಿಂದ ಹಾಕಕ್ಕೆ realme ಅವರು ಬಂದಿದ್ದಾರೆ. Realme ಹಿಂದ ಹಾಕಕ್ಕೆ ಮೋಟರ್ ಅವರು ಬಂದಿದ್ದಾರೆ. ಸೋ ಇವರನ್ನೆಲ್ಲ ಪ್ಲಾನ್ ಮಾಡಿ ಹಿಂದಸರಿಸಕ್ಕೆ ಇವಾಗ ಸಿಎಂಎಫ್ ಅವರು ಕೂಡ ಭಾರತದಲ್ಲಿ ಹೊಸ ಹೊಸ ಇನ್ನೋವೇಷನ್ ಮಾಡ್ತಾ ಏನು 100 ಮಿಲಿಯನ್ ಪ್ಲಸ್ ಡಾಲರ್ ಏನೋ ಇಲ್ಲಿ ಇನ್ವೆಸ್ಟ್ಮೆಂಟ್ ಕೂಡ ಮಾಡಿದ್ದಾರೆ ಅಂತ ನ್ಯೂಸಸ್ ಗಳು ಬರ್ತಾ ಇದೆ. ಐ ಹೋಪ್ ಸಿಎಂಎಫ್ ಒಂದು ಒಳ್ಳೆ ಕೆಲಸ ಮಾಡ್ತಿದೆ. ಒಳ್ಳೆ ಬೆಲೆಗೆ ಬಂದ್ರೆ ಇವರು ಕೂಡ ನಂಬರ್ ಒನ್ ಅಲ್ಲಿಶಮಿ ಏನಿತ್ತು ನೋಡಿ ಅಲ್ಲಿ ಸಿಎಂಎಫ್ ಬಂದ್ರು ಬರಬಹುದು. ಇಡಿಸ್ ನಲ್ಲಿ ನೆಕ್ಸ್ಟ್ ಫೋನ್ ಬರ್ತಾ ಇದೆ ನಾನಂತ ಇದಕ್ಕೆ ಸೂಪರ್ ಡೂಪರ್ ಆಕ್ಸೀನಿ ನಂಬಲ್ಲ ನನ್ನ ಹತ್ರ ನನ್ನ ಮೇನ್ ಪ್ರೈಮರಿ ಡಿವೈಸ್ ಆಯ್ತಾ ಎಸ್ ನಾನು ಐಕ 13 ನ ಯೂಸ್ ಮಾಡ್ತಾ ಇದೀನಿ 16 GB ರಾಮ್ ಇದೆ ಸಾಕಾತ್ ಗೇಮ್ ಮಾಡ್ತೀನಿ ಗುರು ಹೆವಿಯಾಗಿ ದಿನಾಲು WhatsApp Instagram ಹೆವಿ ಯೂಸ್ ಮಾಡ್ತೀನಿ YouTube ಅಲ್ಲಿ ನೋಡ್ತೀನಿ ಮೂವಿ ನೋಡ್ತೀನಿ ಸ್ಟಿಲ್ ಬ್ಯಾಟರಿ ತುಂಬಾ ಚೆನ್ನಾಗಿದೆ ಜಸ್ಟ್ ಇದರಲ್ಲಿ 5200 mh ಬ್ಯಾಟರಿಸ್ ಅಂತ ಇರೋದೆ ಇವಾಗ ik 15 ಸ್ಪೆಸಿಫಿಕೇಶನ್ ಗಳಸೊಳಿ ಜಸ್ಟ್ 6.8 8 ಇರುವಂತ 2k ltpಪಿಯ ಆಮಲಿ ಡಿಸ್ಪ್ಲೇ 14 ಅದು 6000 ಸ್ಪೀಕಿಂಗ್ ಕೊಡ್ತಿದ್ದಾರೆ. ಜೊತೆಗೆ ಲೇಟೆಸ್ಟ್ ಸ್ನಾಪ್ಡ್ರಾಗನ್ 8 ಅದೇ ಮೇನ್ ಫ್ಲಾಗ್ ಚಿಪ್ ಚಿಪ್ ನೋಡಿ ಅದನ್ನೇ ಎಂಟ್ರಿ ತಗೊಂಡು ಬರ್ತಾ ಇದೆ. Q3 ಡೆಡಿಕೇಟೆಡ್ ಚಿಪ್ಸೆಟ್ ಕೊಡ್ತಿದ್ದಾರೆ.ಎಲ್ಪಿಡಿಎ UFS 4.1 ಸ್ಟೋರ್ ಜೊತೆಗೆ 7000 m ಬ್ಯಾಟರಿ ೊಂದಿಗೆ ಇನ್ಬಾಕ್ಸಿಂಗ್ 100 ನ ಪವರ್ ಬ್ಯಾಟರ್ ಕೂಡ ಕೊಟ್ಟಿದ್ದಾರೆ.
ಪ್ರತಿ ವರ್ಷ ತರ ಐಕನ್ ಅವರು ಇವರ ಮೇನ್ ಸ್ಪೆಷಲ್ ಸೀರೀಸ್ ಏನಿದೆ BMW ಎಡಿಷನ್ ಕೂಡ ಬಂದೇ ಬರುತ್ತೆ. ಮತ್ತೆ ಬೆಲೆ ಕೂಡ ಲೈಕ್ ಬೇರೆ ಐ ಫೋನ್ಸ್ ಕಂಪೇರ್ ಮಾಡಿದ್ರೆ ತುಂಬಾ ಕಮ್ಮಿ ಇರುತ್ತೆ ಇದ ಸೋ ಇಲ್ಲಿ ಬ್ರಾಂಡ್ ವ್ಯಾಲ್ಯೂ ಎಕ್ಸ್ಪೀರಿಯನ್ಸ್ ಪಕ್ಕ ಎಲ್ಲಾ ವ್ಯೂ ಇದೆ ಕಾಪಿ ಇದೆ ಗುರು ಬಟ್ ಈ ನಂಬಿಕೆಯಿಂದ ಜನ ಈ ಐಕ ಫೋನ್ ನ ಚೂಸ್ ಮಾಡ್ಕೊಳ್ತಿರತು. ಬೇರೆ ಹೊಸದಾಗಿ ಬ್ರಾಂಡ್ ಬಂದಿಪ್ಪ ಐಕು ಅಂತಂದ್ರೆ ಇದನ್ನ ಜಾಸ್ತಿ ಯಾರು ಇಷ್ಟ ಪಡ್ತಿರಿಲ್ಲ. ಇಲ್ಲಿ ಒಳ್ಳೆ ಕ್ಯಾಮೆರಾ ಇದೆ, ಒಳ್ಳೆ ಪರ್ಫಾರ್ಮೆನ್ಸ್ ಇದೆ, ಒಳ್ಳೆ ಡಿಸೈನ್ ಇದೆ. ಇದಲ್ಲಕ್ಕಿಂತ ಮ್ಯಾಟರ್ ಪ್ರೈಸಿಂಗ್ ಕೂಡ ಕರೆಕ್ಟ್ ಆಗಿ ಕೊಡ್ತಾರೆ. ಮತ್ತೆ ಆಫರ್ಸ್ ಅಲ್ಲಿ ik 13 ಕೂಡ ನಿಮಗೆ ಕಮ್ಮಿ ಬೆಲೆಗೆ ಸಿಗತಿರಬಹುದು. ಸೋ ಡಿಸೈನ್ ನನಗೇನು ಅಷ್ಟೊಂದು ಇಂಟರೆಸ್ಟಿಂಗ್ ಅಂತ ಅನ್ಿಸಿಲ್ಲ. ಬಟ್ ಸ್ವಲ್ಪ ಈ ಸರ್ತಿ ಈ ಹೊಸ ಫೋನ್ಲ್ಲಿ ಯೂನಿಕ್ ಆಗಿರುವಂತ ಡಿಸೈನ್ಗಳ ಕೊಡ್ತಿದ್ದಾರೆ. ನೋಡೋಣ ಅಂತೆ ಇದು ಮಾರ್ಕೆಟ್ಲ್ಲಿ ಎಂಟ್ರಿ ಮೇ ಬಿ ಅಕ್ಟೋಬರ್ ಎಂಡ್ ಅಲ್ಲಿ ಭಾರತದಲ್ಲಿ ಲಾಂಚ್ ಆಗಲಿದೆ. ಲಾಸ್ಟ್ ಇಯರ್ ಐಕ 13 ನ ಡೈರೆಕ್ಟ್ಲಿ ಗ್ಲೋಬಲಿ ಮತ್ತೆ ಇಂಡಿಯಾದಲ್ಲಿ ಒಂದೇ ಟೈಮ್ ಲಾಂಚ್ ಮಾಡಿದ್ರು ಅನ್ಸುತ್ತೆ. ಸೋ ಈ ಸರ್ತಿ ಕೂಡ ಡೈರೆಕ್ಟ್ಲಿ i 14 ನ ಬಿಟ್ಟಬಿಟ್ಟವರೆ IQ 15 ನ ಭಾರತದಲ್ಲೂ ಗ್ಲೋಬಲಿ ಒಂದೇ ಟೈಮ್ ಲಾಂಚ್ ಮಾಡಿದ್ರೆ ಚೆನ್ನಾಗಿರುತ್ತೆ. ಹೋಪ್ಫುಲಿ ಅಕ್ಟೋಬರ್ ಮಿಸ್ ಆಯ್ತಪ್ಪ ಅಂದ್ರೆ ನವೆಂಬರ್ ಫಸ್ಟ್ ವೀಕ್ ಆದ್ರೂ ಡೆಫಿನೆಟ್ಲಿ ಲಾಂಚ್ ಆಗೇ ಆಗುತ್ತೆ. ಇಡೀಸ್ ನಲ್ಲಿ ಕೊನೆಯದಾಗಿ ಬರುತ್ತೆ. ಎಸ್ ಎಲ್ಲಾ ನಾಲ್ಕೈದು ಹೊಸ ಫ್ಲಾಗ್ಶಿಪ್ ಫೇಮಸ್ ಗಳು ಒಂದು ಚಿಪ್ಸೆಟ್ ಗೋಸ್ಕರ ಕಾಯ್ತಿತ್ತು. ಅದು ಸ್ನಾಪ್ ಡ್ರಾಗನ್ 88 5 ಲಾಂಚ್ ಅದ ತಕ್ಷಣ ನಾನು ಮೊದಲು ನೀನು ಮೊದಲು ಅಂತ ಎಲ್ರು ಒದ್ದಾಡ್ತಾ ಇದ್ದಾರೆ ಆಯ್ತಾ ಒಟ್ಟಾರೆ ಐದರಿಂದ ಆರು ಹೊಸ ಫ್ಲಾಗ್ ಶಿಪ್ ಫೋನ್ಸ್ ಗಳು ಸದ್ಯದಲ್ಲೇ ಲಾಂಚ್ ಆಗಿವೆ. ಸೋ ಇದರಲ್ಲಿ ಮೊದಲನೇದಾಗಿ ಬರುತ್ತೆ. OnePlus 15 ಬಗ್ಗೆ ತುಂಬಾ ಲೀಕ್ಸ್ ಕೇಳ್ಕೊತಾ ಇದೀವಿ. ಮೇಬಿ ಇದು ಅಕ್ಟೋಬರ್ ಅಲ್ಲಿ ಬರಲ್ಲ. ಬಟ್ ನವೆಂಬರ್ ಫಸ್ಟ್ ವೀಕ್ ಅಲ್ಲಿ ಭಾರತದಲ್ಲಿ ಲಾಂಚ್ ಆಗಿ ಆಗುತ್ತೆ. ಇದು ನೆಕ್ಸ್ಟ್ ಇದು ಒಂದು 10 15 ಡೇಸ್ ಅಲ್ಲಿ ಚೆನ್ನೈದಲ್ಲಿ ಲಾಂಚ್ ಆಗ್ತದೆ. ಸೋ ಈ ಸರ್ತಿ ಈಒನ್ಪ ಅವರು ಹೆಸಲ್ ಬ್ಲೇಡ್ ಕ್ಯಾಮೆರಾನ ಕಂಪ್ಲೀಟ್ಲಿ ರಿಮೂವ್ ಮಾಡ್ಬಿಟ್ಟು ಮ್ಯಾಕ್ಸ್ ಇಂಜಿನ್ ಅಂತ ಒಂದು ಹೊಸ ಇವರದೇ ಆದ ಓನ್ ಕ್ಯಾಮೆರಾ ಸೆನ್ಸರ್ ನ ಇವರು ಎಂಟ್ರಿ ಮಾಡ್ತಿದ್ದಾರೆ. ಸೋ ಸ್ಪೆಷಲಿ ಎಲ್ಲಾ ಬ್ರಾಂಡ್ಸ್ ಗಳು ಸದ್ಯಕ್ಕೆ vivo ನವರು oppo ನವರು ಫ್ಲಾಗ್ಶಿಪ್ ಸೀರೀಸ್ ಅಲ್ಲಿ ಕ್ಯಾಮೆರಾನೇ ಮೇನ್ ಫೋಕಸ್ ಮಾಡ್ಬಿಟ್ಟು ಜಾಸ್ತಿ ಸೇಲ್ಸ್ ಮಾಡ್ತಿದ್ದಾರೆ. ಹೀಗಾಗಿ OnePlus ಅವರು ನವರು ಕೂಡ ಇದಕ್ಕೆ ಕೈ ಹಾಕ್ತಿದ್ದಾರೆ. ಸೋ ನೆಕ್ಸ್ಟ್ ನಮಗೆ OnePlus ಅಲ್ಲಿ ಒಳ್ಳೆ ಕ್ಯಾಮೆರಾ ಸಿಗ್ತಿದೆ ಅನ್ನೋದ್ರಲ್ಲಿ ಯಾವುದೇ ರೂಟ್ ಇಲ್ಲ. ನಾನು ಈ ಫೋನ್ ಗೆ ಸೂಪರ್ ಡೂಪರ್ ಆಗಿ ಹೇಳಿದೀನಿ. ಇದಕ್ಕಿಂತ ನೆಕ್ಸ್ಟ್ realme GT 8 ಸೀರೀಸ್ ಇವರು ಒಂದು ಪವರ್ಫುಲ್ ಚಿಪ್ಡೊಂದಿಗೆ ಫಾಸ್ಟ್ ಚಾರ್ಜಿಂಗ್ ಗೆ ತುಂಬಾ ಕೈ ಹಾಕಿದಾರೆ ಅಂತೇನೋ ಹೊಸ ಇನೋವೇಷನ್ ನೊಂದಿಗೆ ಬೆಂಕಿ ಈ ಪವರ್ ಅಡಾಪ್ಟರ್ ಏನು ತಗೊಂಡು ಬರ್ಲಿದ್ದಾರೆಂತೆ ಮಾರ್ಕೆಟ್ ಅಲ್ಲಿ. ನೋಡೋಣ ಅಂತೆ ಕಾಯ್ದು ಬಿಟ್ಟು ಈ ಫೋನ್ ಯಾವ ರೇಂಜ್ ಗೆ ಬರುತ್ತೆ ಎಷ್ಟು ಫಾಸ್ಟ್ ಚಾರ್ಜಿಂಗ್ ಆಗುತ್ತೆ ಅಂತ. ಇದನ್ನ Xiaomi 17 Pro ನವರು ಅಂತೂ ಲಾಸ್ಟ್ ಇಯರ್ ಈ ಸ್ನಾಪ್ 88 2 ಲಾಂಚ್ ಆಗಿತ್ತು ನೋಡಿ. ಅದೇ ಇವೆಂಟ್ ಅಲ್ಲಿ Xiaomi ನವರು ನಮ್ಮದೇ ಫಸ್ಟ್ ಫೋನ್ ಅಂತ ಇವರ 15 ಸೀರೀಸ್ ನ ಇಲ್ಲೇ ಅನೌನ್ಸ್ಮೆಂಟ್ ಮಾಡಿದ್ರು. ಬಟ್ ಈ ಸರ್ತಿ 17 ಸೀರೀಸ್ ಕೂಡ ಯಾಕೆ ಇವರೇ ಎತ್ಕೊಂಡು ಹೋಗೋ ತರ ಕಾಣಿಸ್ತಾ ಇದೆ. ಎಸ್ ಇವರ ಈ ಲೇಟೆಸ್ಟ್ Xiaomi 17 Pro ಸೀರೀಸ್ ಅಲ್ಲಿ ಈ 88 ನ ಫೈವ್ ಚಿಪ್ಸೆಟ್ ಏನಿದೆ ನೋಡಿ ಇದೆ ಫಸ್ಟ್ ಫೋನ್ ಆಗಲಿದೆ ಅಂತ ಲೀಕ್ಸ್ ಇಂದ ಕೇಳಕೆ ಆಗ್ತಿದೆ. ಸೊ ಇವರು ಕೂಡ ಕ್ಯಾಮೆರಾದಲ್ಲಿ ಏನೋ ಪೆರಿಸ್ಕೋಪ್ ಲೆನ್ಸ್ ಗಳು ಏನೋ ನೆಕ್ಸ್ಟ್ ಅಪ್ಗ್ರೇಡ್ ಮಾಡ್ಬಿಟ್ಟು ಹೊಸ ಹೊಸ ಲೆನ್ಸ್ ಎಲ್ಲಾ ಕೊಟ್ಟಿದ್ದಾರಂತೆ. ಸೊ ಇಲ್ಲಿ ಕೂಡ ಕ್ಯಾಮೆರಾದಲ್ಲಿ ಏನೋ ಜಾಸ್ತಿ ಎಕ್ಸ್ಟ್ರಾ ಫೀಚರ್ಸ್ ಗಳನ್ನ ನೋಡ್ತಾ ಇದೀವಿ.
ಈ ಎಲ್ಲಾ ಫೋನ್ಸ್ ಗಳಿಗಿಂತ ಸೂಪರ್ ಡೂಪರ್ ಎಕ್ಸರ್ ಹೇಳಿದಪ್ಪ ಅಂದ್ರೆ ಅದು Vivo ನವರ X300 ಸೀರೀಸ್. ಲಾಸ್ಟ್ ಇಯರ್ ಮೂರು ಫೋನ್ಸ್ ಗಳನ್ನ ಚೈನಾದಲ್ಲಿ ಲಾಂಚ್ ಮಾಡಿದ್ರು ಭಾರತದಲ್ಲಿ ಎರಡೇ ಎರಡು ಫೋನ್ ಲಾಂಚ್ ಮಾಡಿದ್ರು. ಬಟ್ ಈ ಸರ್ತಿಕೂಡ ಇವರು ಗ್ಲೋಬಲಿನೇ ಎರಡು ಫೋನ್ ಲಾಂಚ್ ಮಾಡ್ತಾ ಇದ್ದಾರೆ. ಅದು Vivo X300 ಮತ್ತೆ X300 Pro ಅಂತ ಮಿನಿನ ಲಾಂಚ್ ಮಾಡ್ತಾ ಇಲ್ವಾ ಗೊತ್ತಿಲ್ಲ ಬಟ್ ಈ ಫೋನ್ ಈ ಸರ್ತಿ ನೆಕ್ಸ್ಟ್ ಲೆವೆಲ್ ಕ್ಯಾಮೆರಾದಲ್ಲಿ ಹೋಗೋದ್ರಲ್ಲಿ ಯಾವುದು ಡೌಟ್ ಇಲ್ಲ ಆಯ್ತಾ ಲಾಸ್ಟ್ ಇಯರ್ ನಾವು X200 Pro ಎಲ್ಲ ಇನ್ನು ಸ್ಟಿಲ್ ಯೂಸ್ ಮಾಡ್ತಾ ಇದೀವಿ. ಲಾಕ್ಸ್ ಎಲ್ಲ ಮಾಡ್ತಾ ಇರೋದ್ರಲ್ಲಿ. ಫೋನ್ 16 Pro ಹತ್ತತ್ರ ಒಂದು ಲೆವೆಲ್ಗೆ ಟಕ್ಕರ್ ಕೊಡ್ತಾ ಇದೆ ಬಟ್ 16 Pro ಮ್ಯಾಕ್ಸ್ ಏನಿದೆ ನನ್ನ ಪ್ರಕಾರ ಅದು ವರ್ಲ್ಡ್ ಅಲ್ಲಿ ಇರುವಂತ ಬೆಸ್ಟ್ ವಿಡಿಯೋ ಮಾಡುವಂತ ಕ್ಯಾಮೆರಾ ಫೋನ್ ಅಲ್ಲಿ ಯಾವುದು ಡೌಟ್ ಇಲ್ಲ ಆ ಕ್ವಾಲಿಟಿ ಐಫೋನ್ ಮೇಂಟೈನ್ ಮಾಡ್ತಾ ಬಂದಿದೆ ಎಲ್ರೂ ಐಫೋ ನ ಫೋಟೋಗ್ರಾಫಿ ತಗೊಳಲ್ಲ ವಿಡಿಯೋ ಕ್ವಾಲಿಟಿ ತಗೋತಾರೆ ಬಟ್ ಇದನ್ನ ಸ್ವಲ್ಪ ಬ್ರೇಕ್ ಮಾಡಕ್ಕೆ vo ಅವರು ಸ್ವಲ್ಪ ಸ್ವಲ್ಪ ಮಾರ್ಕೆಟ್ ಅಲ್ಲಿ ಎಂಟ್ರಿ ಕೊಡ್ತಿದ್ದಾರೆ ಹೋಪ್ಫುಲಿ ಇದು X300 ಇಂದ ಸ್ವಲ್ಪ ಒಂದು ಲೆವೆಲ್ ಗಾದ್ರೂ ಚೆನ್ನಾಗಿ ಟಕ್ಕರ್ ಕೊಡ್ಲಿ ಸ್ವಲ್ಪ ಲಾಸ್ಟ್ ಇಯರ್ ಟಕ್ಕರ್ ಕೊಟ್ಟಿದ್ರು ಇವಾಗ ಸ್ವಲ್ಪ ಹೆವಿ ಟಕ್ಕರ್ ಕೊಟ್ರೆ ಐಫೋನ್ಸ್ ಗೂ ಬಿಸಿ ಬೀಳುತ್ತೆ ಹೋಪ್ಫುಲಿ ನಾನ ಅದನ್ನ ಐಫೋನ್ ಫೋನ್ಸ್ ಬಿಟ್ಟು ಆಂಡ್ರಾಯ್ಡ್ ಅಲ್ಲಿ ಕೂಡ ನೋಡ್ಬೇಕು ಗುರು ಜಸ್ಟ್ ವಿಡಿಯೋ ಮಾಡೋಕ್ಕೆ ಎಲ್ಲರೂ ಐಫೋನ್ ತಗೊಳ್ತಿದ್ದಾರೆ ಈ ರೀತಿ ವಿಡಿಯೋ ಮಾಡೋಕೆ ಅಂತಾನೆ ಆಂಡ್ರಾಯ್ಡ್ ಫೋನ್ ಯಾವಾಗ ಜನ ಚೂಸ್ ಮಾಡ್ಕೊಳ್ತಾರೆ. ಸೋ ನಾನು ಇದಕ್ಕೆ ಫುಲ್ ಎಕ್ಸೈಡ್ ಇದೀನಿ. ಈ ಫೋನ್ ನನ್ನ ಪ್ರಕಾರ ಇದು ಅಕ್ಟೋಬರ್ ಅಲ್ಲಿ ಭಾರತದಲ್ಲಿ ಬರಲ್ಲ ಡೆಫಿನೆಟ್ಲಿ ಚೈನಾದಲ್ಲಿ ಲಾಂಚ್ ಆಗ್ತಿದೆ ಅಕ್ಟೋಬರ್ ಅಲ್ಲಿ. ನೆಕ್ಸ್ಟ್ ನಿಮಗೆ ನವೆಂಬರ್ ಅಥವಾ ಡಿಸೆಂಬರ್ ಫಸ್ಟ್ ವೀಕ್ ಅಲ್ಲಿ ಇದು ಭಾರತದಲ್ಲೇ ಬಂದರು ಬರಬಹುದು. ಬಟ್ ಈಗಲೇ ನಾವು ನನ್ನ ಪ್ರಕಾರ ಗುರು ಇವರ ಕ್ಯಾಮೆರಾ ಇನೋವೇಷನ್ ಇವರ ಫೀಚರ್ಸ್ ಗಳು ಲೀಕ್ಸ್ ನೋಡ್ಕೊಂಡಾಗ ಇದು ಕೂಡ ದೇಶದ ಬೆಸ್ಟ್ ಕ್ಯಾಮೆರಾ ಫೋನ್ ಆಗೋದರಲ್ಲಿ ಯಾವುದು ಇಡಿಲ್ಲ. ಲಾಸ್ಟ್ ಇಯರ್ ಎಕ್ಸ್ಟೆಂಡೆಡ್ ಫುಲ್ ಹವಾ ಮಾಡಿತ್ತು. ಸೋ ಯಸ್ ನಾನು ಈ ಫೋನ್ಗೆ ಎಕ್ಸೈಟ್ ಇದೀನಿ ನೋಡೋಣ ಅಂತೆ ಹೆಂಗಿರುತ್ತೆ ಗೊತ್ತಿಲ್ಲ ಬಟ್ ಕ್ಯಾಮೆರಾ ಚೆನ್ನಾಗಿರುತ್ತೆ ಅಷ್ಟೇ ಇನ್ನು ಬಾಕಿ ಇವರನ್ನ ಬಿಟ್ಟಿವಿ ಅಂತಂದ್ರೆ ಎಸ್ ಟೆಕ್ನೋ ಅವರು ಇನ್ಫಿನಿಕ್ಸ್ ಅವರು ಮತ್ತೆ ಯಾವುದ ಯಾವುದು ಗುರು ಯಾವುದ್ಯಾವುದು ಬ್ರಾಂಡ್ಸ್ ಗಳು ಇವರೆಲ್ಲ ಒಟ್ಟಿಗೆ ಸೇರ್ಬಿಟ್ಟು ಐಟೆಲ್ ಅವರೆಲ್ಲ ಏನ್ ಮಾಡ್ತಾರೆ ಅಂದ್ರೆ ಟೆಕ್ನೋ ಒಂದು ಫೋನ್ ಲಾಂಚ್ ಮಾಡ್ತೀವಿ ಅಂತ ಅನ್ಕೊಳ್ಳಿ ಸೇಮ್ ಇದೇ ಡಿಸೈನ್ ಇಂದ ಬಟ್ಟೆ ಬದಲಾಯಿಸಿ ಸ್ವಲ್ಪ ಚಿಕ್ಕಪುಟ್ಟು ಡಿಸೈನ್ ಬದಲಾಯಿಸಿ ಒಳಗಿರುವಂತ ಎಲ್ಲಾ ಸೇಮ್ ಮಟಲ್ ಇಟ್ಕೊಂಡು ನಮ್ಮದು ಹೊಸ ಫೋನು ನಿಮ್ಮದು ಹೊಸ ಫೋನು ನಿಮ್ಕಿಂತ ಫಸ್ಟ್ ನಮ್ಮದು ಸೋ ಪ್ರತಿ ವರ್ಷ ಇದನ್ನ ನೋಡಿ ಬೇಜಾರಾಗಿದ್ದೀವಿ ಇದರಲ್ಲಿ ಕೆಲವೊಂದು ಇನ್ನೊಂದು ಪೇಡ್ ಪ್ರೊಮೋಷನ್ ವಿಡಿಯೋಸ್ ಗಳು ಕೂಡ ತುಂಬಾ ನಿಮಗೆ ಹೈಲೈಟ್ ಆಗಿ ಎಲ್ಲಾ ಕಾಣ್ಸುತ್ತೆ. ಸೊ ಅದನ್ನ ಸ್ವಲ್ಪ ಗಮನ ಇಟ್ಟು ನೋಡ್ಕೊಳ್ಳಿ ನಿಮಗೆ ಅವಾಗವಾಗ ಅರ್ಥ ಆಗುತ್ತೆ. ಹೋಪ್ಫುಲಿ ನಾನು ಈ ಮುಂದಿನ ಎಲ್ಲಾ ಈ ಐಟೆ ಇನ್ಫಿನಿಕ್ಸ್ ಮತ್ತೆ ಈ ಟೆಕ್ನೋ ಸೀರೀಸ್ ಗಳನ್ನ ನಾನು ಸ್ವತಹ ಪರ್ಚೇಸ್ ಮಾಡಿ ಎಲ್ಲ ರಿವ್ಯೂ ಮಾಡ್ತೀನಿ. ಸ್ವಲ್ಪ ನಿಮಗೆ ಅವಾಗ ರಿಯಾಲಿಟಿ ಅರ್ಥ ಆಗಬಹುದು. ಐ ಹೋಪ್ ನಿಮಗೆ ಇವತ್ತಿನ ವಿಡಿಯೋನಲ್ಲಿ ಏನೆಲ್ಲ ಹೊಸ ಫ್ಲಾಗ್ಶಿಪ್ ಫೋನ್ಸ್ ಗಳು ಬರ್ತಾ ಇದೆ. ಮತ್ತೆ ನೆಕ್ಸ್ಟ್ ಮಂತ್ ಯಾವೆಲ್ಲ ಹೊಸ ಫೋನ್ಸ್ ಗಳು ಲಾಂಚ್ ಆಗ್ತವೆ. ಎಲ್ಲಾ ಐಡಿಯಾ ಸಿಕ್ಕಿದೆ ಅಂತ ಅನ್ಕೊತೀನಿ. ಇಷ್ಟೇ ಅಲ್ಲದೆ ದೇಶದ ಅತಿ ದೊಡ್ಡ ಸೇಲ್ Flipkart ಅಲ್ಲೂ Amazon ಅಲ್ಲ ಒಳ್ಳೆ ಶಾಪಿಂಗ್ ಮಾಡಿದಾರೆ ಒಳ್ಳೆ ಡೀಲ್ಸ್ ಗಳನ್ನ ನೋಡ್ಕೊಂಡಿದೀರಾ ಅಂತ ಅನ್ಕೋತೀನಿ.