ಪ್ರತಿ ವರ್ಷ Flipkart ನವರ ಬಿಗ್ ಬಿಲ್ ಡೇ ಸೇಲ್ ಸ್ಪೆಷಲಿ ಈ ಐಫೋನ್ಸ್ ಗಳಿಗೆನೇ ಜಾಸ್ತಿ ಹೈಪ್ ಮತ್ತೆ ಜನ ಕೆಲವೊಂದು ಜನ ಏನು ಕ್ರೇಜಿ ಡೀಲ್ ಸಿಕ್ತು ಅಂತಾರೆ ಕೆಲವೊಂದು ಜನ ಸ್ಕ್ಯಾಮ್ ಆಯ್ತು ಏನೇನು ಸಾಬೂನ್ ಗಳು ಬರ್ತಾ ಇದೆ ಬೇಡವೇ ಬೇಡ ಆಗುವಂತದ್ದು ಇದನ್ನ ಅವಾಯ್ಡ್ ಕೂಡ ಮಾಡ್ತಾರೆ ಸೋ ನನ್ನ ಈ Flipkart iPhone 16 Pro ಮ್ಯಾಕ್ಸ್ ಇಲ್ಲೇ ಇದಾಯ್ತಾ ಸೋ ತುಂಬಾ ಇಂಟ್ರೆಸ್ಟಿಂಗ್ ಸ್ಟೋರಿ ಇದೆ ನೀವು ನಂಬಲ್ಲ ಹೆಂಗ್ ಹೆಂಗ್ ಆರ್ಡರ್ ಮಾಡಿದೆ ಏನು ಡೆಲಿವರಿ ತಗೋಬೇಕಾದ್ರೆ ಏನೆಲ್ಲ ಕಥೆ ಆಯ್ತು ಏನ್ ಎಕ್ಸ್ಪೀರಿಯನ್ಸ್ ಆಯ್ತು ತುಂಬಾ ಅಂದ್ರೆ ತುಂಬಾ ಇಂಟರೆಸ್ಟಿಂಗ್ ಇದೆ ನೀವು ಐಫೋನ್ ಆರ್ಡರ್ ಮಾಡಿದ್ದೀರಾ ಅಥವಾ ಬೇರೆ ಯಾವುದೇ ಆಂಡ್ರಾಯ್ಡ್ ಫೋನ್ ಆರ್ಡರ್ ಮಾಡಿದ್ರು ಕೂಡ ಏನೆಲ್ಲ ನಾನು ಟ್ರಿಕ್ಸ್ ಏನೇನು ಸಜೆಸ್ಟ್ ಮಾಡ್ತೀನಿ ಇದನ್ನ ಫಾಲೋ ಮಾಡಿ ಮತ್ತೆ ನನ್ನ ಜೊತೆ ಏನೆಲ್ಲ ಸ್ಕ್ಯಾಮ್ ಆಗ್ತಿತ್ತು.
ಈ Flipkart ನವರ ಬಿಗ್ ಬಿಡೇ ಸೇಲ್ ಅರ್ಲಿ ಎಕ್ಸೆಸ್ ಅಂತ 22ನೇ ಸೆಪ್ಟೆಂಬರ್ ಗೆ ಪ್ಲಸ್ ಮೆಂಬರ್ಶಿಪ್ ಮತ್ತೆ ಬ್ಲಾಕ್ ಮೆಂಬರ್ಶಿಪ್ ಎಲ್ಲರಿಗೂ ನೋಡಕೆ ಸಿಗುತ್ತೆ ಇರುತ್ತೆ. ಸೋ ನಾನು ಬರೋಬರಿ ಫುಲ್ ನಾನ ಐಫೋನ್ 16 pro ಮ್ಯಾಕ್ಸ್ ಎಲ್ಲ ಪರ್ಚೇಸ್ ಮಾಡೋಕ್ಕೆ ಫುಲ್ಲಿ ಎಕ್ಸೈಟ್ ಆಗ್ಬಿಟ್ಟು ರಾತ್ರಿ 1155 ಗೆ ಅಲಾರಂ ಇಟ್ಬಿಟ್ಟು ಬರೋಬರಿ 1157 ಗೆ ನಾನೆಲ್ಲ ಕಾರ್ಡು ಅಡ್ರೆಸ್ ಎರಡ ಮೂರ ಮೂರು ಮೊಬೈಲ್ಸ್ ಇಟ್ಕೊಂಡು ಎಲ್ಲಾ ಅಕೌಂಟ್ ತಕೊಂಡು ಕೂತ್ಕೊಂಡಿದೀನಿ. ಬರೊಬ್ಬರಿ ಎಕ್ಸಾಕ್ಟ್ಲಿ 12 ಗಂಟೆ ಆಯ್ತು ಐಫೋನ್ 16 pro ಮ್ಯಾಕ್ಸ್ ಓಪನ್ ಮಾಡ್ಕೊಂಡು ಕೊಂಕೊಂಡಿದೀನಿ. 89,000 ಆಯ್ತು ಪಟ್ಟ ಅಂತ ಆಡ್ ಕಟ್ ಮಾಡಿದೆ ಹೊರಗೋಯ್ತು. ಆಡ್ ಕಟ್ ಮಾಡಿದೆ ಹೊರಗೆ ಹೋಯ್ತು. ಈ ರೀತಿಯಾಗಿ ತ್ರೀ ಫೋರ್ಸ್ ಟೈಮ್ ಆಯ್ತು 10 ಮಿನಿಟ್ಸ್ ಕಂಟಿನ್ಯೂಸ್ಲಿ ಅದನ್ನೇ ಟ್ರೈ ಮಾಡ್ತಾ ಹೋದೆ ಪ್ರೈಸ್ ನಮ್ ಕಣ್ಣ ಮುಂದೆ ಕಾಣಿಸ್ತಾ ಇದೆ 89000 ಅಂತ ಬಟ್ ಆರ್ಡರ್ ಆಗ್ತಾ ಇಲ್ಲ ಕಾರ್ಟೂಲು ಆಡ್ ಆಗ್ತಾ ಇಲ್ಲ ಔಟ್ ಆಫ್ ಸ್ಟಾಕ್ ಔಟ್ ಆಫ್ ಸ್ಟಾಕ್ ಅಂತ ಅದೇ ಬರ್ತಾ ಇತ್ತು ಬೇಡವೇ ಬೇಡ ಗುರು ಅಂತ ಹೇಳ್ಬಿಟ್ಟು ಸುಮ್ನಾದೆ ಮತ್ತೆ ನೆಕ್ಸ್ಟ್ ನಾನು ಅಲ್ಲೇ ಈ ಐಫೋನ್ 16 ಡೀಲರ್ ಹೆಂಗಿದೆಯಪ್ಪಾ ಅಂತ ಹೇಳ್ಬೇಕಾದ್ರೆ ಐಫೋನ್ 16 ಗೆ ಹೋದೆ ನೀವು ನಂಬಲ್ಲ 52000 ಸಿಕ್ತಿದೆ ನನಗೆ ನಾನು ಪಟ್ಟ ಅಂತ ಆರ್ಡರ್ ಮಾಡ್ದೆ ಅದನ್ನ ಸ್ಕೈ ಬ್ಲೂ 128 GB ನನಗೆ 128 GB ನೇ 5 ಇದೆ ಅಥವ ನಗೆ ಏನು ಸ್ಕ್ಯಾಮ್ ಆಗ್ತಿದೆ ಅಂತ ಗೊತ್ತಾಗ್ಲಿಲ್ಲ ಆರ್ಡರ್ ಮಾಡ್ಕೊಂಡು ಹಂಗೇನೆ ಒಂದು ಅರ್ಧ ಗಂಟೆ ಕೂತ್ಕೊಂಡೆ ಗುರು ಸುಮ್ನೆ ಇರ್ಲಿ ಇರ್ಲಿ ಅಂತ ಬೇರೆ ಡೀಲ್ಸ್ ಏನು ಚೆಕ್ತಾ ಇದೆ ಏನೇನು ಕಾಣಿಸ್ತಾ ಇದೆ ಅಂತೆಲ್ಲ ಚೆಕ್ ಮಾಡಿದೆ. ಅದ ತಕ್ಷಣ ಮತ್ತೆ ಐಫೋನ್ 16 pro ಮ್ಯಾಕ್ಸ್ ಗೆ ನಾನು ಮತ್ತೊಂದು ಸತಿ ರಿಸರ್ಚ್ ಮಾಡಿ ನೋಡಿದಾಗ ಅವಾಗ ಅದರ ಬೆಲೆ ಡೈರೆಕ್ಟ್ಲಿ 89,000 ದಿಂದು ಡೈರೆಕ್ಟ್ಲಿ 1,01,000 ರೂಪಿಗೆ ಹೋಯ್ತು. ಅರೇ ಅಂತ ಹೇಳ್ಬಿಟ್ಟು ಮಿಸ್ ಆಯ್ತಪ್ಪ ಅಂತ ಹೇಳ್ಬಿಟ್ಟು ಇರ್ಲಿ ಈ ಡೀಲ್ಗೂ ನನಗೆ ಸಕತ್ತಾಗಿ ಕಾಣಿಸ್ತಾ ಇದೆ ಇರ್ಲಿ ಅಂತ ಆರ್ಡರ್ ಮಾಡಕ್ಕೆ ಹೋದೆ ಸೋ ಇಲ್ಲಿ ನಾನು ಪಟ್ ಅಂತ ಕ್ಲಿಕ್ ಮಾಡಿದೆ ಆರ್ಡರ್ ಆಗ್ತಿರಿಲ್ಲ ಕಂಟಿನ್ಯೂಸ್ಲಿ ತ್ರೀ ಫೋರ್ ಟೈಮ್ ಒಂದು ಐದ ನಿಮಿಷ ಟೈಮ್ ತಗೊಂಡು ಕಂಟಿನ್ಯೂಸ್ಲಿ ಆಡ್ ಮಾಡ್ತಾ ಮಾಡ್ತಾ ನಾನು ಪೇಮೆಂಟ್ ಮಾಡಕ್ಕೆ ಹೋದ್ರೆ ಇಲ್ಲಿದು ಸ್ಟಾಕ್ ಖಾಲಿ ಆಗೋಕೆ ಸ್ಟಾರ್ಟ್ ಆಯ್ತು ಲಾಸ್ಟ್ ಇರ್ಲಿ ಅಪ್ಪ ಅಂತ ಹೇಳ್ಬಿಟ್ಟು ಒಂದು ಐದು ನಿಮಿಷ ಚೆಕ್ ಮಾಡ್ಬಿಟ್ಟು ವೇಟ್ ಮಾಡ್ಬಿಟ್ಟು ಮತ್ತೊಂದು ಸರ್ತಿ ಎಲ್ಲಾ ವೇರಿಯಂಟ್ಸ್ ಕಲರ್ಸ್ ಎಲ್ಲ ಚೂಸ್ ಮಾಡ್ಕೊಂಡು ಆರ್ಡರ್ ಮಾಡ್ದೆ ಸಕ್ಸಸ್ ಫುಲ್ಲಿ ಆರ್ಡರ್ ಕೂಡ ಆಯ್ತು ಮತ್ತೆ ಟ್ವಿಸ್ಟ್ ಇಲ್ಲೇ ಮುಗಿದಿಲ್ಲ ಆಯ್ತಾ ಆರ್ಡರ್ ಆಗಿ ಜಸ್ಟ್ ಐದೇ ನಿಮಿಷದಲ್ಲಿ ಲಿ ಆರ್ಡರ್ ಕ್ಯಾನ್ಸಲ್ ಆಯ್ತು ವಿತ್ ಫ್ರಸ್ಟ್ ನಿಮಗೆ ಇಲ್ಲಿ ಸ್ಕ್ರೀನ್ ತೋರಿಸ್ತಾ ಇದೀನಿ ಮೇಬಿ ನಿಮಗೆ ಸ್ಕ್ರೀನ್ ರೆಕಾರ್ಡ್ ಕೂಡ ಇರಬಹುದು ಸೋ ಈ ರೀತಿ ಫಸ್ಟ್ ಸ್ಕ್ಯಾಮ್ ಆಯ್ತು ಯಪ್ಪ ಹಿಂಗೆ ಯಾಕ ಆಯ್ತು ಅಂತ ಹೇಳ್ಬಿಟ್ಟು ನಾನು ಮತ್ತೆ ಇರ್ಲಿ ಇರ್ಲಿ ಅಂತ ಹೇಳ್ಬಿಟ್ಟು ಮತ್ತೊಂದು ಸತಿ ರೀ ಆರ್ಡರ್ ಮಾಡ್ಬೇಕಾದ್ರೆ ಸ್ವಲ್ಪ ರಿಫ್ರೆಶ್ ಪೇಜ್ ಮಾಡಿದೆ 3000 ರೂಪಾ ಜಸ್ಟ್ ಒಂದೇ ನಿಮಿಷದಲ್ಲಿ 2000 ರೂಪಾ ಜಾಸ್ತಿ ಆಯ್ತು ಇರ್ಲಿ ಗುರು 3000ಕ್ಕೂ ಸಿಕ್ರು ಚೆನ್ನಾಗಿರುತ್ತೆ ಅಂತ ಹೇಳ್ಬಿಟ್ಟು ಪಟ್ಟ ಅಂತ ಅಲ್ಲಿ ಮತ್ತೆ ಕಾರ್ಡ್ ಡೀಟೇಲ್ಸ್ ಗಳನ್ನ ಆಡ್ ಮಾಡ್ಕೊಂಡು ಇಲ್ಲಿ ನಾನು ಆರ್ಡರ್ ಮಾಡೋಕೆ ಹೋದೆ ನಾನ ಮತ್ತೊಂದು ವಿಷಯನ ಮೇನ್ ಪಾಯಿಂಟ್ ಹೇಳೋಕೆ ಮರತ ಹೋಗಿದೆ. ಸೋ ಇಲ್ಲಿ ಕ್ರೆಡಿಟ್ ಕಾರ್ಡ್ ೊಂದಿಗೆ 10% ಇನ್ಸ್ಟೆಂಟ್ ಡಿಸ್ಕೌಂಟ್ ಅಂತ ಹೇಳಿದ್ರು. ಇಲ್ಲಿ ನನ ಕಾರ್ಡ್ ವರ್ಕ್ ಆಗ್ಲಿಲ್ಲ.
ನೆಕ್ಸ್ಟ್ ಡೇ ಗೊತ್ತಾಯ್ತು ನನ್ನ ಫ್ರೆಂಡ್ಸ್ ಹೇಳದಾಗ ಆ ಟೈಮ್ಅಲ್ಲಿ ಸರ್ವರ್ ಗಳು ಡೌನ್ ಇತ್ತಂತೆ ಐಸಐಸದು ಡೌನ್ ಇತ್ತು ಅಥವಾ Flipkart ಅವರು ಎಕ್ಸೆಪ್ಟ್ ಮಾಡ್ತಿರಲ್ಲ ಗೊತ್ತಿಲ್ಲ ಬಟ್ ಇದು ಒಂತರ ಸ್ಕ್ಯಾಮ್ ಅಂತಾನೇ ಕರಿಬಹುದು ಆಫರ್ಸ್ ಅಂತ ಹೈಲೈಟ್ ಮಾಡಿದ್ರೆ ಐಸಿಐಸಿಐ ಕಾರ್ಡ್ ಆಫರೇ ತಗೊಂಡಿಲ್ಲ ಸೋ ಇರ್ಲಿ ಅಂತ ಹೇಳ್ಬಿಟ್ಟು ಬೇಡ ಆಫರ್ ಬೇಡಪ್ಪ ಅಂದ್ಬಿಟ್ಟು 13169 ರೂಪಗೆ ಆರ್ಡರ್ ಮಾಡ್ದೆ ಒನ್ ಟೈಮ್ ಕಾರ್ಡ್ ಪೇಮೆಂಟ್ ಕೊಟ್ಟೆ ಇಎಂಐ ಆಫರ್ ಇಲ್ಲ ನಾರ್ಮಲ್ ಇಲ್ಲ ಅದಕ್ಕೆ ಒನ್ ಟೈಮ್ ಡೈರೆಕ್ಟ್ಲಿ ಪೇಮೆಂಟ್ ಮಾಡಬಿಟ್ಟು ಆರ್ಡರ್ ಮಾಡ್ದೆ ಸೋ 13000 ರೂಪಗೆ ಫೈನಲಿ ನನ್ನ ಫೋನ್ ಆರ್ಡರ್ ಆಯ್ತು ಆದ್ರೆ ಇಲ್ಲಿ ನಾನ್ ಮಲ್ಟಿಪಲ್ ಟೈಮ್ಸ್ ನಮ್ಮ ಏರಿಯಾ ಪಿನ್ ಕೋಡ್ ಹಾಕಿದಾಗ ಆರ್ಡರ್ ತಗೊಳ್ತಾನೆ ಇರಲ್ಲ ನಾನು ಎರಡು ಮೂರು ಸತಿ ಬೇರೆ ಪಿನ್ ಕೋಡ್ನ ಹಾಕದೆ ಅಲ್ಲೂ ಆಗಲಿಲ್ಲ ಬಟ್ ನಮ್ಮ ಪಕ್ಕದ ಸಿಟಿ ಅಡ್ರೆಸ್ ನ ಪಿನ್ ಕೋಡ್ ಚೇಂಜ್ ಮಾಡಿದಕ್ಕೆ ಇದು ಕ್ವಿಕ್ಲಿ ಆರ್ಡರ್ ಆಯ್ತು ಇದು ಗ್ಲಿಚ್ ಇತ್ತು ಅಥವಾ ಪಿನ್ ಕೋಡಿ್ಗೆ ಈ ರೀತಿ ಈ ಐಫೋನ್ ಅವರು Flipkart ಮಾಡ್ತಾರೆ ಗೊತ್ತಿಲ್ಲ ಬಟ್ ಡೆಫಿನೆಟ್ಲಿ ಆವಾಗ ಸಕ್ಸಸ್ಫುಲ್ಲಿ ಆರ್ಡರ್ ಆಯ್ತು ಬಟ್ ನನಗೆ ಭಯ ಏನಿತ್ತಪ್ಪಾ ಅಂದ್ರೆ ಮತ್ತೆ 10 ನಿಮಿಷ ಆದ್ಮೇಲೆ ಆರ್ಡರ್ ಕ್ಯಾನ್ಸಲ್ ಆಗುತ್ತೆ ಅಂತ ಬಿಟ್ಟು ನಾನು ಕಂಟಿನ್ಯೂಸ್ಲಿ ಚೆಕ್ ಮಾಡ್ತಾನೆ ಅದ್ದೆ ಆರ್ಡರ್ ಕ್ಯಾನ್ಸಲ್ ಆಗಿಲ್ಲ ಸಕ್ಸಸ್ಫುಲ್ಲಿ ಆರ್ಡರ್ ಆಗಿತ್ತು ಪೇಮೆಂಟ್ ಕೂಡ ಸಕ್ಸಸ್ಫುಲ್ಲಿ ಆಗಿತ್ತು ಅವಾಗ ಸ್ವಲ್ಪ ಸ್ಯಾಟಿಸ್ಫಿಕೇಶನ್ ಸಿಕ್ತು ನೆಕ್ಸ್ಟ್ ನಾನು ಹಾಗೆ ಒಂದು 15 ನಿಮಿಷ 20 ನಿಮಿಷ ಬೇರೆ ಡೀಲ್ ಸ್ಕ್ರೈನ್ ಇದೆ ಬೇರೆ ಬೇರೆ ಫೋನ್ ಗಳಲ್ಲ ಚೆಕ್ ಮಾಡಿ ಮತ್ತೆ ಫೋನ್ 16 Pro ಮ್ಯಾಕ್ಸ್ ಗೆ ಬಂದ್ರೆ ಸಡನ್ ಆಗಿ 1,18,000 ರೂ. ಬೆಲೆ ಆಯ್ತು. ಆವಾಗ ನನಗೆ ಫುಲ್ ಫುಲ್ ಖುಷಿ ಆಯ್ತು ಗುರು ನಾನು 1,3000 ತಗೊಂಡಿದೀನಿ. ಬೆಲೆ ಜಾಸ್ತಿ ಆಯ್ತು ಗುರು ಕಾರ್ಡ್ ಆಫರ್ ಇಲ್ಲ ಇನ್ನೇನು ಸಿಗಲ್ಲಪ್ಪ ಒಳ್ಳೆ ಡೂಲ್ ಒಳ್ಳೆ ಲೂಟ್ ಡೀಲ್ ಸಿಕ್ಕಿದೆ ಅಂತ ಹೇಳ್ಬಿಟ್ಟು ಫುಲ್ ಖುಷಿಯಾದೆ ಆದ್ರೂ ಮತ್ತೆ ಸ್ವಲ್ಪ ಡೀಲ್ ನೋಡ್ಕೊಂಡು ರಾತ್ರಿ ಮತ್ತೆ ನಾಲ್ು ಗಂಟೆಗೆ ಒಂದು ಸತಿ ಹಂಗೆ ತೆಗೆದಿದ್ದೆ ಸುಮ್ನೆನ ಅವಾಗ ಚೆಕ್ ಮಾಡಿದೆ ಮತ್ತೆ ಆರ್ಡರ್ ಅಲ್ಲಿ ಹೋಗ್ಬಿಟ್ಟು ಟ್ಯಾಪ್ ಮಾಡಿದೆ 134000 ರೂಪ ಆಗಿತ್ತು ಮತ್ತೆ ಫುಲ್ ಡಬಲ್ ಖುಷಿ ಆಯ್ತು ನನಗೆ ಬಟ್ ರಿಯಾಲಿಟಿ ಏನಿತ್ತು ಗೊತ್ತಾ ಸೋ ನನಗಇದು ನಾನು ಆರ್ಡರ್ ಮಾಡಿ ಮೂರು ನಾಲ್ಕನೇ ದಿವಸಕ್ಕೆ ಗೊತ್ತಾಗಿದೆ ಆಯ್ತಾ ಸೋ ನಾನು ಆರ್ಡರ್ ಮಾಡಿ ಮೂರು ನಾಲ್ಕನೇ ದಿವಸಕ್ಕೆ ನ ಫ್ರೆಂಡ್ ಜೊತೆ ಫೋನ್ ಫೋ ಲ್ಲ ಮಾಬೇಕಾದ್ರೆ ನಗ ಆರ್ಡರ್ ಮಾಡಿದೀನಿ ಹಿಂಗ ಆಗಿದೆ ಮತ ಅಂದ್ಬಿಟ್ಟ ಅವನ ಮೊಬೈಲ್ ಅಲ್ಲಿ ಅವನು ಯಾವಾಗ ಐಫೋನ್ 16 Pro ಸರ್ಚ್ ಮಾಡಿದ ನೋಡಿ ಏ ಮಚ್ಚ ಇನ್ನು 1,10,000 ತೋರಿಸ್ತಾ ಇದೆ ಏನು ಹೇಳ್ತಿದ್ದೀಯಾ 34 ಅಂದಾಗ ಆವಾಗ ನನಗೆ ಗೊತ್ತಾಯ್ತು ಆರ್ಡರ್ ಮಾಡಿದವರಿಗೆ ಬೆಲೆ ತೋರಿಸುತ್ತೆ ಮತ್ತೆ ಆರ್ಡರ್ ಮಾಡದೆ ಇರೋರಿಗೆನೇ ಬೇರೆ ಬೆಲೆ ತೋರಿಸೋದು ಅಂತ ಸೋ ಇಲ್ಲಿ ಈ ರೀತಿ ಸ್ಕ್ಯಾಮ್ಸ್ ಗಳು ಆಗ್ತಾ ಇದೆ.
ಬಟ್ ಇಲ್ಲಿ ಒಂದು ರಿಯಾಲಿಟಿ ಟ್ರುತ್ ಏನಿದೆ ಗೊತ್ತಾ ಸೋ ನನ್ನ ಫ್ರೆಂಡ್ ಗೆ 10000 ರೂಪ ಏನು ತೋರಿಸ್ತಾ ಇದೆ ಅವನಿಗೆ ಅದು ಔಟ್ ಆಫ್ ಸ್ಟಾಕ್ ಇತ್ತು ಮತ್ತೆ ಅದು ಅವನ ಅಡ್ರೆಸ್ ಅಲ್ಲಿ ಬೇರೆ ಬೇರೆ ಪಿನ್ ಕೋಡ್ ಹಾಕಿದ್ರು ಕೂಡ ಆ ಅಡ್ರೆಸ್ ಗೆ ಅದು ಡೆಲಿವರಲ್ ಆಗ್ತಾ ಇಲ್ಲ ಬಟ್ ಇದು ಒಂದು ಸ್ಕ್ಯಾಮ್ ಆಯ್ತಾ ಆರ್ಡರ್ ಮಾಡಿದವರಿಗೆ ಬೇರೆ ಬೆಲೆ ತೋರಿಸೋದು ಎರಡನೇದಾಗಿ ಬೇರೆಯವರಿಗೆ ರೂಪಾಯಿ ತೋರಿಸ್ತಾ ಇದೆ ಲಕ್ಷ ಬಟ್ ಅವರಿಗೆ ಆರ್ಡರ್ ಮಾಡಕ್ಕೆ ಆಗ್ದಿಲ್ಲ ಇವಾಗ ನೀವು Flipkart ಅಲ್ಲಿ ಚೆಕ್ ಮಾಡಿ ಹೇಳಿ ನನ್ನ ಕಾಮೆಂಟ್ ಅಲ್ಲಿ ತಿಳಿಸಿ ಆಯ್ತಾ ಸೋ ನಿಮಗೆ ಎಷ್ಟು ತೋರಿಸ್ತಾ ಇದೆ ಮತ್ತೆ ಎಕ್ಸಾಕ್ಟ್ಲಿ ರೂ ನಿಮಗೆ ಸಿಗ್ತಿದೆ ಅಂದ್ರೆ ನನಗೆ ಸ್ಯಾಟಿಸ್ಫಿಕೇಶನ್ ಇಲ್ಲ ಗುರು ಇದು ಒಳ್ಳೆ ಡೀಲ್ ಅಲ್ಲ ಅಂತ ಅನ್ಿಸಬಿಡುತ್ತೆ ಬಟ್ ಸ್ಟಿಲ್ ನಾನು ಬೇರೆ ಬೇರೆ ಮಲ್ಟಿಪಲ್ ನ ಫ್ರೆಂಡ್ಸ್ ಅಕೌಂಟ್ ಚೆಕ್ ಮಾಡಿದಾಗ ರೂಪ ಇನ್ನು ತೋರಿಸ್ತಾ ಇದೆ ಬಟ್ ಸ್ಟಿಲ್ ಯಾವರಿಗೆ ಆರ್ಡರ್ ಮಾಡೋಕ್ಕೆ ಆಪ್ಷನ್ಸ್ ಗಳು ಕಾಣಿಸ್ತಾ ಇಲ್ಲ ಇವಾಗ ಯಾರರಿಗೂ 1828 ಕೂಡ ತೋರಿಸಿದೆ ಅಂತೆ ಬಟ್ ನನಗೆ ಏನಪ್ಪಾ ಅಂದ್ರೆ ನಾನು ಒರಿಜಿನಲ್ ನನ್ನ ಜಿಎಸ್ಟಿ ಬಿಸಿನೆಸ್ ಜಿಎಸ್ಟಿ ನ ಯೂಸ್ ಮಾಡ್ಬಿಟ್ಟು ನಾನ ಈ ಫೋನ್ ತಗೊಂಡಿ ಅಂತ ದ್ರೆ ನಗೆ ಜಿಎಸ್ಟಿ ಕಟ್ಟೋದೆಲ್ಲ ಉಳ್ಕೊಂಡು ಬರೋಬರಿ ನನಗೆ ಈ ಸ್ಮಾರ್ಟ್ ಫೋನ್ ಹತ್ರ 86 ತ್ತರ ವಿತ್ ಜಿಎಸ್ಟಿ ನ ಕಟ್ಟಬೇಕಾಗಿಲ್ಲ ಆ ಅಮೌಂಟ್ ಕೂಡ ಕ್ಯಾಲ್ಕ್ಯುಲೇಟ್ ಮಾಡ್ಕೊಂಡು 86000 ರೂಪ ಸಿಕ್ತು ನನಗೆ ಇದು. ಇನ್ ಕೇಸ್ ನನ್ನತ್ರ ಜಿಎಸ್ಟಿ ಇರ್ಲಿಲ್ಲ ಅಂದ್ರೂ ಕೂಡ 13000 ರೂಪಗೆ ಇದು ವರ್ತ್ ಡೀಲ್ ಆಯ್ತಾ ಐಫೋನ್ 16 pro ಮ್ಯಾಕ್ಸ್ ಜಸ್ಟ್ ಒಂದು ವರ್ಷ ಲಾಂಚ್ ಆಗಿದೆ ಮತ್ತು ಕ್ಯಾಮೆರಾ ಕ್ವಾಲಿಟಿ ಯೂಸೇಜ್ ಎಲ್ಲ ಸಕತ್ತ ಆಗಿದೆ. ಜಸ್ಟ್ ಒಂದು ಈ ಸೇಲ್ ಗಿಂತ ಮುಂಚೆ ಎರಡು ಹಿಂತಿ ತಿಂಗಳ ಫೋನ್ ಪರ್ಚೇಸ್ ಮಾಡಿದ್ರು ಅದರಒರೆ ಲಕ್ಷ ಕೊಟ್ಟಿದ್ದಾರೆ. ಸೊ ಅದನ್ನ ನಾನು ಇದನ್ನ ಕಂಪೇರ್ ಮಾಡಿದ್ರೆ ಎಷ್ಟು ನಿಜವಾಗ್ಲೂ ಒಳ್ಳೆ ಡೀಲ್ ಇತ್ತು. ಆದ್ರೆ ಯಾವಾಗ ಡೆಲಿವರಿ ಟೈಮ್ ಹತ್ರ ಹತ್ರ ಬರುತ್ತೆ ಆವಾಗ ಸಾಬೂನ್ಸ್ ಗಳು ಮತ್ತೆ ಯಾರ್ಯಾರಿಗೂ ಏನು ಆಕ್ಟಿವೇಟೆಡ್ ಡಿವೈಸ್ ಗಳು ಬರ್ತಾ ಇದೆ ಯಾರಿಗೂ ಡ್ಯಾಮೇಜ್ ಡಿವೈಸ್ ಗಳು ಬರ್ತಾ ಇದೆ ಯಾರಿಗೂ ಇಂಟರ್ನ್ಯಾಷನಲ್ ವೇರಿಯೆಂಟ್ಸ್ ಗಳು ಬರ್ತಾ ಇದೆ ಆವಾಗ ಸ್ವಲ್ಪ ಭಯ ಆಗೋಕೆ ಸ್ಟಾರ್ಟ್ ಆಗುತ್ತೆ ಯಾರೇ ಐಫೋನ್ ಮಾಡಿದ್ರು ಇದರ ಬಗ್ಗೆ ಒಂದು ರೀಲ್ ಕೂಡ ಮಾಡಿದ್ದೆ ತುಂಬಾ ಜನ ಇಷ್ಟ ಕೂಡ ಪಟ್ಟಿದ್ದಾರೆ ಸೋ ನನ್ನ ಜೊತೆ ಯಾವ ರೀತಿ ಸ್ಕ್ಯಾಮ್ ಆಯ್ತಪ್ಪಾ ಅಂದ್ರೆ ನಾನು ಈ ಏನು ಆರ್ಡರ್ ಬಗ್ಗೆ ನಿಮಗೆ ಏನೋ ಒಂದು ಡೀಲ್ ಆಗಿ ತಿಳಿಸಿಕೊಟ್ಟೆ ಇದರ ನೆಕ್ಸ್ಟ್ ಲೆವೆಲ್ ಸ್ಕ್ಯಾಮ್ಸ್ ಆಗ್ತಿತ್ತು ಆದ್ರೆ ಇದರ ಬಗ್ಗೆ ನನಗೆ ಐಡಿಯಾ ಇದೆ ನಾನು ಹೇಗೆ ಸೇಫ್ ಇರಬೇಕಪ್ಪ ಅಂತ ನಾನು ಕರೆಕ್ಟ್ ಗೇಮ್ ಆಟ ಆಡಿದೀನಿ ಎಲ್ಲಿಂದ ಿಂದ ನಿಜವಾಗ್ಲೂ ಇಂಟರೆಸ್ಟಿಂಗ್ ಸ್ಟೋರಿ ಸ್ಟಾರ್ಟ್ ಆಗುತ್ತೆ. ಸೋ ನನ್ನ ಫೋನ್ ಡೆಲಿವರಿ ಹತ್ತತ್ರ 26ನೇ ತಾರೀಕು ರಾತ್ರಿ 11 ಗಂಟೆ ಅಂತ ತೋರಿಸ್ತಾ ಇತ್ತು. ಬಟ್ ನನ್ನ ಫೋನ್ ಬರ್ಲೇ ಇಲ್ಲ. ನಾನು ಫುಲ್ ಶಾಕ್ ಏನಾಯ್ತು ಗುರು ಏನ್ು ನಡೀತಾ ಇದೆ ಅಂತ ಬಿಟ್ಟು ನನ್ನ ಕಸ್ಟಮರ್ ಕೇರ್ಗೂ ಕಾಲ್ ಮಾಡೋಕ್ಕೆ ಟ್ರೈ ಮಾಡಿದೆ ಬಟ್ ಕನೆಕ್ಟ್ ಆಗ್ಲಿಲ್ಲ ಸುಮ್ಮನ ಆದೆ ನಾಳೆ ಬರಬಹುದಪ್ಪ ಒಂದು ದಿವಸ ಡಿಲೇ ಆಗಿರು ಅಂತ ಹೇಳ್ಬಿಟ್ಟು ನೆಕ್ಸ್ಟ್ ನನಗೆ ಮಾರ್ನಿಂಗ್ ಬೆಳಗ್ಗೆ ಬೆಳಗ್ಗೆ ಎಂಟು ಗಂಟೆಗೆ ಅಂದ್ರೆ ಫೋನ್ ಬರುತ್ತೆ ಹಿಂಗ ಹಿಂಗೆ ಫೋನ್ ಬಂದಿದೆ ಡೆಲಿವರಿ ತಗೊಳ್ಳಿ ಮತ್ತೆ ನಾನು ಡೆಲಿವರಿ ಬಾಯ್ ಜೊತೆ ಮಾತಾಡಿದೆ ಇಲ್ಲ ನೀವು ನನ್ನ ಬೇರೆ ಏರಿಯಲ್ಲಿ ನನ ಪಿನ್ ಕೊಡ್ ಹಾಕೊಂಡು ಆರ್ಡರ್ ಮಾಡಿದೀನಿ.
ನೀವು ನೆಕ್ಸ್ಟ್ ಹಬ್ ಟು ಹಬ್ ಚೇಂಜ್ ಮಾಡಿ ಅಂತ ಹೇಳಿದಾಗ ಎಸ್ ಒಂದು ಐದು ನಿಮಿಷ ಹೋಲ್ಡ್ ಮಾಡ್ತೀನಿ ಅಂತ ಹೇಳ್ಬಿಟ್ಟು ಫೋನ್ ಹೋಲ್ಡ್ ಮಾಡಿದ ಡೀಲ್ ಬಾ ಇವು ಸೋ ಅವರ ಅಕೌಂಟ್ ಜೊತೆ ಏನೋ ಮಾತಾಡಿದ ನನಗೆ ಗೊತ್ತಿಲ್ಲ ಬಟ್ ಅವ್ರು ಏನಾಗ ಸ್ಟಾರ್ಟ್ ಮಾಡಿದ್ರು ನಿಮಗೊಂದು ಓಟಿಪಿ ಬರುತ್ತೆ ಈ ಟಿಪಿ ಹೇಳಿ ನಾವು ಡೈರೆಕ್ಟ್ಲಿ ನಿಮ್ಮ ನೆಕ್ಸ್ಟ್ ಹಬ್ ಕಳಿಸ್ತೀವಿ ಅಂತ ಹೇಳಿದ್ರು ಓಟಿಪಿ ಏನಕ್ಕೆ ಶೇರ್ ಮಾಡ್ಬೇಕು ನಾನು ನೀವು ಈ ತಪ್ಪನ್ನ ಮಾಡಕ್ಕೆ ಹೋಗ್ಬೇಡಿ ಆಯ್ತಾ ಸೋ ಇಲ್ಲಿ ಓಟಿಪಿ ನನಗೆ ಬಂದಿರುವಂತ ನಿಮ್ ಸ್ಕ್ರೀನ್ ಕೂಡ ತೋರಿಸ್ತಾ ಇದೀನಿ ನಾನು ಇದು ನನ್ನ ಅಕೌಂಟ್ ಅಲ್ಲಿ ಲಾಗಿನ್ ಓಟಿಪಿ ಬಂದಿದೆ Flipkart ಲಾಗಿನ್ ಓಟಿಪಿ ಬಂದಿದೆ ಸೋ ಈ ಲಾಗಿನ್ ಓಟಿಪಿ ಏನಕ್ಕೆ ಕೊಡಬೇಕು ಗುರು ಇರ ನಾವು ಸೋ ಅಕೌಂಟ್ ಹಬ್ ಟು ಹಬ್ ಚೇಂಜ್ ಮಾಡೋಕ್ಕೆ ಮೇ ಬಿ ಈ ರೀತಿ ಪ್ರೋಸೆಸ್ ಏನು ಇರಬಹುದು ನಾನ ನಂತರ ಡೆಲಿವರಿ ಬ್ಯಾ ಜೊತೆ ಎಲ್ಲ ಮಾತಾಡಿದೆ ಈ ರೀತಿ ಪ್ರೋಸೆಸ್ ಇರುತ್ತೆ ಅಂತ ಹೇಳಿದ ಬಟ್ ನನಗೆ ನಂಬಕ ಆಗಲ್ಲ ನೀವು ಓಟಿಪಿ ಏನಾದ್ರೂ ಕೊಟ್ರಿ ಅಂತಂದ್ರೆ ನಿಮ್ಮ ಅಕೌಂಟ್ ಅಲ್ಲಿ ಡೈರೆಕ್ಟ್ಲಿ ಅವರು ಲಾಗಿನ್ ಆಗ್ಬಿಟ್ಟು ಏನು ಪ್ರಾಡಕ್ಟ್ ಇದೆ ಅದನ್ನ ಅವರು ತಿಳ್ಕೊಬಹುದು ಅಥವಾ ಡೈರೆಕ್ಟ್ಲಿ ಅಲ್ಲಿಯೇ ಓಟಿಪಿ ತಗೊಂಡು ಅವರು ಕ್ಯಾನ್ಸಲ್ ಕೂಡ ಮಾಡಬಹುದು ಅಥವಾ ಡೆಲಿವರಿ ಕೂಡ ತಗೊಳ್ಬಹುದು ಅಥವಾ ನಿಮಗೆ ಒಳ್ಳೆ ಡೀಲ್ ಐಫೋನ್ ಸಿಕ್ಕಿದೆ 1 ಲಕ್ಷಕ್ಕಪ್ಪ ಅಂದ್ರೆ ಸದ್ಯಕ್ಕೆ 34000 ರೂ ಸಿಕ್ಕಿದೆ ಸೋ ಇದು ನಾವೇ ಡೀಲ್ ಹೊಡ್ಕೊಂಡು ಹಂಗಾದ್ರೂ ಮಾಡಿ ಇಟ್ಕೊಳೋಣಪ್ಪ ಅಂತ ಏನಾದ್ರು ಈ ರೀತಿ ಪ್ಲಾನ್ಸ್ ಗಳು ಕೂಡ ಇರಬಹುದು ಆಕ್ಚುಲಿ ನನಗೆ ಗೊತ್ತಿಲ್ಲ ಇದು ದೇವರ ಹೆಂಗಿದೆ ಪ್ರೊಸೆಸರ್ ಅಂತ ಹಬ್ ಟು ಹಬ್ಬು ಬಟ್ ರಿಯಾಲಿಟಿ ನನಗೆ ಅನ್ಿಸಿದ್ದಪ್ಪ ಹೀಗೆ ಇತ್ತು. ಸೊ ಅದಕ್ಕೆ ನಾನು ಓಟಿಪಿ ಎಲ್ಲ ಹೇಳಲ್ಲ ಸರ್ ನನಗೆ ಈ ರೀತಿ ಲಾಗಿನ್ ಓಟಿಪಿ ಬರ್ತಾ ಇದೆ ನನ್ನಿಂದ ಹೇಳೋಕ್ಕೆ ಆಗಲ್ಲ ಅಂತ ಬಿಟ್ಟು ನಾನು ಸುಮ್ಮನೆ ಇದೆ. ಹಾಗಾದ್ರೆ ನೀವು ಡೆಲಿವರಿ ತಗೊಳ್ಳಿ ಅಂತ ಹೇಳಿದ್ರು. ಎಸ್ ನಾನು ನಿಮ್ಮ ಏರಿಯಾಗೆ ಬಂದೆ ನಾನು ಅಲ್ಲೇ ಡೆಲಿವರಿ ತಗೋತೀನಿ ಅಂತ ಬಿಟ್ಟು ಬೆಳಗ್ಗೆ ಬೆಳಗ್ಗೆ ಎದ್ದು ರೆಡಿ ಆಗಿ ಅಲ್ಲೇ ಹೋಗಿ ಒಂದೆರಡು ಗಂಟೆ ವೇಟ್ ಮಾಡಿ ಕೂತ್ಕೊಂಡೆ ಬಟ್ ಫೈನಲಿ ಡೆಲಿವರಿ ಬೈ ಬಂದಾಗ ಎಲ್ಲ ಪ್ರೋಸೆಸ್ ಟು ಪ್ರೋಸೆಸ್ ನಾನು ಫಾಲೋ ಮಾಡಿನೆ ಡೆಲಿವರಿ ತಗೊಂಡೆ. ಬಟ್ ಇಲ್ಲಿ ಇನ್ನು ಇಂಟರೆಸ್ಟಿಂಗ್ ಇದೆ. ನೀವು ಏನು ಸೀರಿಯಸ್ ಆಗಿ ನೀವು ಫೋನ್ ಆರ್ಡರ್ ಮಾಡಿದೀರಾ ಅಂದ್ರೆ ನೀವು ಏನಾದ್ರಲ್ಲ ಚೆಕ್ ಮಾಡ್ಬೇಕು ಒಂದೊಂದು ಸ್ಟೆಪ್ ಬೈ ಬೈ ಸ್ಟೆಪ್ ನಾನು ತಿಳಿಸ್ತಿದ್ದೀನಿ. ಸೋ ಮಟ್ ಮದ್ದು ಡೆಲಿವರಿ ಬಾಯಿ ನನ್ನ ಹತ್ರ ಬಂದ ತಕ್ಷಣ ಎಸ್ ನಾನು ಈ ರೀತಿ ಕಂಟೆಂಟ್ ಕ್ರಿಯೇಟ್ ಇದೀನಿ ವಿಡಿಯೋ ಮಾಡ್ತೀನಿ ಜನಕ್ಕೆ ಅವೇರ್ನೆಸ್ ಶೂಟ್ ಲ್ಲಿಇದೀನಿ ಸೋ ಇದರ ಬಗ್ಗೆ ವಿಡಿಯೋ ಮಾಡಿದೀನಿ ಅಂತ ಅವರ ಜೊತೆ ಎಲ್ಲ ಮಾತಕತೆ ಮಾಡ್ಕೊಂಡೆ ಸೋ ಎಸ್ ನಾನು ಪ್ರತಿಯಿಂದ ಅವರು ಬಾಕ್ಸ್ ತೆಗೆದಿಂದ ಕೂಡ ವಿಡಿಯೋ ಶೂಟ್ ಮಾಡ್ಕೊಂಡೆ ಬಾಕ್ಸ್ ಮೇಲಿನ ಭಾಗ ಕೂಡ ಅಡ್ರೆಸ್ ಕರೆಕ್ಟ್ ಇದೆಯಲ್ಲ ನಂದೇ ಚೆಕ್ ಮಾಡ್ಕೊಂಡೆ ಇದೇನು ಸ್ಟೀಲ್ ಪ್ಯಾಕ್ ಇರಲಿಲ್ಲ ಸೊ ಅವರು ಡೈರೆಕ್ಟ್ಲಿ ಕೀ ಇಂದನೇ ಇದನ್ನ ಅನ್ಬಾಕ್ಸ್ ಮಾಡೋಕ್ಕೆ ಸ್ಟಾರ್ಟ್ ಮಾಡಿದ್ರು ಓಕೆ ಇರ್ಲಿ ಮಾಡ್ಲಿ ಅಪ್ಪ ಅಂತಬಿಟ್ಟು ಸುಮ್ನೆ ಆದ್ರೆ ನಾನು ನೆಕ್ಸ್ಟ್ ಅದನ್ನ ಕೀ ಕಟ್ ಮಾಡ್ಬಿಟ್ಟು ಅಲ್ಲೇ ಮೊಬೈಲ್ ಶಾಪ್ ಇತ್ತು ಸೊ ಹೊರಗಡೆಯಿಂದ ಒಂದು ಚಿಕ್ಕ ಬ್ಲೇಡ್ ನ ತಗೊಂಡು ಎಸ್ ಈ ರೀತಿ ನಾವು ಫೋನ್ ಹೊರಗೆ ತಗೊಂಡು ಸೋ ಡೈರೆಕ್ಟ್ಲಿ ಇವರು ಫೋನ್ ಬಾಕ್ಸ್ ನ ಅನ್ಬಾಕ್ಸ್ ಮಾಡಕ್ಕೆ ಟ್ರೈ ಮಾಡಿದ್ರು ಬೇಡ ನಾನ ಒಂದು ಸತಿ ಬಾಕ್ಸ್ ಚೆಕ್ ಮಾಡ್ತೀನಿ ಅಂತ ಬಿಟ್ಟು ಎಲ್ಲ ಕಡೆ ಸೀಲ್ ಕರೆಕ್ಟ್ ಆಗಿ ಇದೆ ಇಲ್ವಾ ಅಂತ ಚೆಕ್ ಮಾಡ್ಕೊಂಡೆ ಸೋ ನೀವು ಇದನ್ನ ಮಿಸ್ ಮಾಡದೆ ಚೆಕ್ ಮಾಡಿ ಮತ್ತೆ ಹಿಂದಿನ ಭಾಗ Flipkart ಅವರದು ಎಕ್ಸ್ಟ್ರಾ ಒಂದು ಸ್ಟಿಕರ್ ನ ಅಂಟಿಸಿರ್ತಾರೆ ಆಯ್ತಾ ಈ ಮೇಲಿನ ಲೇಬಲ್ ಮೇಲೆ Flipkart ಅವರದ ಒಂದು ಈ ಲೇಬೆಲ್ ಇರುತ್ತೆ ಸೋ ಇದನ್ನ ಕೂಡ ಒಂದು ಸತಿ ಚೆಕ್ ಮಾಡ್ಕೊಂಡೆ ನೆಕ್ಸ್ಟ್ ನಾನು ಫೋನ್ ಬಾಕ್ಸ್ ಓಪನ್ ಮಾಡೋಕ್ಕಿಂತ ಮುಂಚೆ ಇದನ್ನ ಫಾಲೋ ಮಾಡಿ ಒಂದು ಲೆಫ್ಟ್ ಸೈಡ್ಗೆ ನಿಮಗೆ ಇಲ್ಲಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಂತ ಇರುತ್ತೆ ಸೋ ಇದು Apple ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಂದ್ರೆ ಇದು ಭಾರತದಲ್ಲೇ ಮ್ಯಾನುಫ್ಯಾಕ್ಚರ್ ಆಗಿದೆ ಸೋ ಭಾರತದಲ್ಲಿ ಇರುವಂತ ಗ್ಲೋಬಲ್ ವೇರಿಯಂಟ್ ಅಲ್ಲ ಒಂದೇ ನಿಮಗೆ ಇಲ್ಲೇ ಕ್ಲಾರಿಫಿಕೇಶನ್ ಸಿಗುತ್ತೆ.
ಎರಡನೇದಾಗಿ ಹಿಂದಿನ ಭಾಗ ಐಎಂಎ ನಂಬರ್ ಮತ್ತೆ ಈ ಮೇನ್ ಸೀರಿಯಲ್ ನಂಬರ್ ಏನಿದೆ ಇದು ತುಂಬಾ ಅಂದ್ರೆ ತುಂಬಾ ಇಂಪಾರ್ಟೆಂಟ್ ಇಲ್ಲಿ ಇದು ಯಾವುದೇ ಆಕ್ಟಿವ್ ಇರುವಂತ ಡಿವೈಸ್ ಇರಲ್ಲ ನಾನ ಅಲ್ಲೇ ಇನ್ಸ್ಟೆಂಟ್ಲಿ ಪಿನ್ ಕೋಡ್ ಕೂಡ ಹಾಕಿ ಚೆಕ್ ಮಾಡ್ಕೊಂಡೆ ಆಕ್ಟಿವೇಟೆಡ್ ಇಲ್ಲ ಗುರು ನೀವು ಅನ್ಬಾಕ್ಸ್ ಮಾಡಬಹುದು ಅಂತ ಮತ್ತೆ ಅವರ ಕೈಯಿಂದ ಅನ್ಬಾಕ್ಸ್ ಮಾಡೋಕೆ ಸ್ಟಾರ್ಟ್ ಮಾಡಿದೆ. ಸೋ ಮತ್ತೊಂದು ನಾನು ಟಿಪ್ ಕೊಡ್ತಿದೀನಿ. ಸೋ ಈ ಸೀಲ್ ಏನಿದೆ ಇದನ್ನ ನೀವು ಬ್ಲೇಡ್ ಇಂದಾನೇ ಕಟ್ ಮಾಡಿ ಆಯ್ತಾ ಸೋ ಇದನ್ನ ಈ ರೀತಿ ಕಿತ್ತಿದ್ರೆ ಕಟ್ ಆಯ್ತು ಇಲ್ಲಿ ಸ್ವಲ್ಪ ಬಾಕ್ಸ್ ಡ್ಯಾಮೇಜ್ ಇತ್ತು ಅಂದ್ರೆ ನೆಕ್ಸ್ಟ್ ನೀವು ಯಾರಾದ್ರೂ ಸೆಲ್ ಮಾಡ್ತಿದ್ದೀರಾ ಕೊಡಬೇಕಾದ್ರೆ ಸೋ ಬಾಕ್ಸ್ ಎಷ್ಟು ಕೆಟ್ಟ ಆಗಾಗಿದೆ ಇಲ್ಲಿ ನಿಮಗೆ ವ್ಯಾಲ್ಯುವೇಷನ್ ಕಮ್ಮಿ ಸಿಗಬಹುದು ಇದೊಂದು ಪ್ರೋ ಟಿಪ್ ಬಾಕಿ ಎಸ್ ನಾವು ಇದನ್ನ ಕಟ್ ಮಾಡ್ಕೊಂಡ್ವಿ ಓಪನ್ ಮಾಡ್ಕೊಂಡು ಹಂಗೆ ಹಂಗೆ ಸ್ವಲ್ಪ ಬಾಕ್ಸ್ ನ ಓಪನ್ ಮಾಡಿ ಫೋನ್ ಕೂಡ ಒಂದು ಸತಿ ತೆಗೆದ್ರು ಸೊ ಡೈರೆಕ್ಟ್ಲಿ ತೆಗೆದುಬಿಟ್ಟು ವೇಟ್ ಅನ್ನೋಷ್ಟರಲ್ಲಿ ಅವರೇ ಮೇನ್ ಸ್ಟಿಕರ್ ತೆಗೆದು ಕೂಡ ನನ್ನ ಕೈಗೆ ಕೊಟ್ಬಿಟ್ರು ಫೋನ್ ಆನ್ ಮಾಡ್ಬಿಟ್ಟು ಫೋಟೋ ತಗೊಂಡು ಅವರು ಅದರಲ್ಲೆಲ್ಲ ಅಪ್ಲೋಡ್ ಮಾಡಿರು ಆಮೇಲೆ ನನ್ನ ಕೈಲ್ಲಿ ಈ ಫೋನ್ ಕೊಟ್ಟರೆ ಆಯ್ತು ಸೋ ಇಲ್ಲಿ ಏನು ಚಿಕ್ಕ ಪುಟ್ಟು ಡೆಂಟ್ಸ್ ಗಳ ಆಗಿದೆಯಾ ಸ್ಕ್ರಾಚಸ್ ಆಗಿದೆಯಾ ನಾನೆಲ್ಲ ಡೀಟೇಲ್ ಆಗಿ ಅದನ್ನ ಅವರು ಕಣ್ಣ ಮುಂದೆನೆ ಚೆಕ್ ಮಾಡಿದೆ ಸೋ ಚೆಕ್ ಮಾಡಿ ಏನು ಇಶ್ಯೂ ಇಲ್ಲಪ್ಪ ಅಂತ ಹೇಳ್ಬಿಟ್ಟು ಡೈರೆಕ್ಟ್ಲಿ ಮತ್ತೆ ಪುನಃ ನನ್ನಂತರ ಪ್ಯಾಕ್ ಮಾಡ್ಕೊಂಡು ಏನಿಲ್ಲ ನನಗೆ ಯಾವುದೇ ಇಶ್ಯೂ ಇಲ್ಲ ಅಂತ ಹೇಳ್ಬಿಟ್ಟು ಇವಾಗ ಓಟಿಪಿ ಕೊಡಬಹುದಾ ಅಂತ ಕೇಳಿದ್ರು ಎಸ್ ನಾನು ಇನ್ಸ್ಟೆಂಟ್ಲಿ ಫೋನ್ ನ ಸ್ಟಾರ್ಟ್ ಮಾಡ್ಬಿಟ್ಟು ಸ್ಟಾರ್ಟ್ ಆಗಿದೆ ಬಟ್ ಅವರಿಗೆ ತುಂಬಾ ಗಡಿಬಿಡಿ ಇತ್ತು ಅದಕ್ಕೆ ನಾನ ಅಲ್ಲೇ ಓಟಿಪಿ ಕೊಟ್ಬಿಟ್ಟು ನಾನು ಪ್ರೋಸೆಸ್ ನ ಫಾಲೋ ಅಪ್ ಮಾಡ್ದೆ ಸೀರಿಯಸ್ಲಿ ನಿಮ್ಮ ಹತ್ರ ಡೆಲಿವರಿ ಬೈ ಟೈಮ್ ಇದೆ ಅಪ್ಪ ಅಂದ್ರೆ ಫೋನ್ ನ ಆನ್ ಮಾಡ್ಬಿಟ್ಟು ಒಂದು ಸರ್ತಿ ನಿಮ್ಮ ಬಾಕ್ಸ್ ಮೇಲೆ ಇರುವಂತ ಈ ಐಮ ಎಂಐ ನಂಬರ್ ಮತ್ತೆ ನಿಮ್ಮ ಫೋನ್ ಇರುವಂತ ಐಎಂಐ ನಂಬರ್ ಎರಡನ್ನ ಚೆಕ್ ಮಾಡಿಬಿಟ್ಟೆ ನೀವು ವೆರಿಫಿಕೇಶನ್ ಕೊಡಿ ಅಥವಾ ಆಮೇಲೆ ಓಟಿಪಿ ಕೊಡಿಕ್ಸ್ ಈ ಫೋನ್ನ ವಾರಂಟಿ ಹೇಗಿರುತ್ತೆ ಲೈಕ್ ಆಫೀಷಿಯಲ್ ಆಗಿ ಇದನ್ನ ಹೇಗೆ ತಿಳ್ಕೊಳ್ಳೋದಪ್ಪ ಅಂತಂದ್ರೆ ಸೋ ಮೊಟ್ಟಮೊದಲು ನಿಮ್ಮ ಫೋನ್ನ ಎಲ್ಲಾ ಸೆಟ್ಪ್ ಮಾಡ್ಬಿಟ್ಟು Apple ಐಡಿ ಇಂದ ನೀವು ಲಾಗಿನ್ ಆಗಿ ಸೋ ವಾರಂಟಿ ಸೆಲೆಕ್ಷನ್ ಹೋದ ತಕ್ಷಣ ನೀವು ವಾರಂಟಿ ನೋಡ್ಕೋಬಹುದು ನನ್ನ ಫೋನ್ ಇವತ್ತೆ ಡೆಲಿವರಿ ಆಗಿದೆ ಅಂದ್ರೆ ಇದರ ವಾರಂಟಿ ಇವತ್ತಿಂದನೇ ಆಫಿಷಿಯಲ್ ಆಗಿ ಸೆಟ್ ಆಗಿದೆ ಸೋ ಇಲ್ಲಿ ನಾನು ಇವತ್ತಿಂದ ಡೈರೆಕ್ಟ್ಲಿ ಒಂದು ವರ್ಷದ ತನಕ ನೆಕ್ಸ್ಟ್ ನನಗೆ ಒಂದು ವರ್ಷದ ತನಕ ಇದ್ರು ವಾರೆಂಟಿ ಸಿಗುತ್ತೆ ಇನ್ ಕೇಸ್ ನಿಮ್ಮ ಫೋನ್ ಫೋನಲ್ಲಿ ಈ ವಾರಂಟಿ ಚೆಕ್ ಮಾಡಿದಾಗ ಒಂದೆರಡು ತಿಂಗಳು ಕಮ್ಮಿ ಇತ್ತು ಅಥವಾ ಯಾವುದೇ ಬೇರೆ ಪ್ರಾಡಕ್ಟ್ಸ್ ಗಳು ಇತ್ತಪ್ಪ Apple ಅಂತಂದ್ರೆ ತೆಲೆ ಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ ಸೋ ಡೈರೆಕ್ಟ್ಲಿ ನಿಮ್ಮ ಹತ್ರ ಈ ಇನ್ವಾಯಿಸ್ ಕಳಿಸಿರ್ತಾರೆ ಅವರು ಇದನ್ನ ತಗೊಂಡು ಡೈರೆಕ್ಟ್ಲಿ ನೀವು ಈ Apple ಕಸ್ಟಮರ್ ಕೇರ್ ಗೆ ಕಾಂಟ್ಯಾಕ್ಟ್ ಮಾಡ್ಬಿಟ್ಟು ಈ ರೀತಿ ಆಗಿದೆ ಅಂತ ಹೇಳಿದ್ರೆ ಸೊ ಅವರ ಒಂದು ಲಿಂಕ್ ಅನ್ನ ಕೊಡ್ತಾರೆ ಆ ಲಿಂಕ್ ಮೇಲೆ ನೀವು ಕ್ಲಿಕ್ ಮಾಡ್ಬಿಟ್ಟು ಡೈರೆಕ್ಟ್ಲಿ ಅಲ್ಲಿಂದನೇ ಕ್ಲೇಮ್ ಹಾಕೋಬಹುದು ಒಂದು ವರ್ಷದ ವಾರೆಂಟಿ ಸಿಗುತ್ತೆ ಅದು ಮಿಸ್ಟೇಕ್ ಆಗಿತ್ತಪ್ಪ ಅಂದ್ರೆ ಕೂಡ ಕರೆಕ್ಟ್ ಆಗುತ್ತೆ.
ಇನ್ನೊಂದು ಎರಡನೇ ಥಿಂಗ್ ನಿಮ್ಮ ಫೋನಲ್ಲಿ ಈಬ್ಯಾಟರಿ ಹೆಲ್ತ್ ಒಂದು ಸತಿ ಚೆಕ್ ಮಾಡಿ ಸೋ ನನ್ನ ಫೋನಲ್ಲಿ ಇಲ್ಲಿ ಬ್ಯಾಟರಿ ಹೆಲ್ತ್ 0% ಇದೆ ಇದರತ ಇದು ಕಂಪ್ಲೀಟ್ಲಿ ಹೊಸ ಫೋನ್ ಯಾವುದೇ ಇಶ್ಯೂ ಇಲ್ಲ ನನಗೆ ಒಂದು ಒಳ್ಳೆ ಫೋನ್ ಸಿಕ್ಕಿದೆ ನಾನು ನನ್ನ ಪ್ರಕಾರನಎಲ್ಲ ಕರೆಕ್ಟ್ ಆಗಿ ಚೂಸ್ ಮಾಡ್ಕೊಂಡು ತಗೊಂಡಿದೀನಿ ಸೋ ಇಲ್ಲಿ ಸ್ವಲ್ಪ ಚಿಕ್ಕ ಪುಟ್ಟ ಯಾಮಾರಿಸಿದ್ರು ಓಟಿಪಿ ಹೇಳಿ ಮುಂಚೆ ನೀವು ಇದನ್ನೆಲ್ಲ ಮಾಡೋಕ್ಕಿಂತ ಮುಂಚೆ ಓಟಿಪಿನ ಹೇಳಿದ್ರಿ ಅಂತ ಅನ್ಕೊಳ್ಳಿ ನಿಮ್ಮ ಫೋನ್ ಡ್ಯಾಮೇಜ್ ಆಗಿತ್ತು ಅಥವಾ ಪ್ರೀ ಆಕ್ಟಿವ್ ಇತ್ತು ಅಂದ್ರೆ ನೀವು ಏನು ಮಾಡಕ ಆಗಲ್ಲ ಡೈರೆಕ್ಟ್ಲಿ ಸರ್ವಿಸ್ ಸೆಂಟರ್ಗೆ ತಗೊಂಡು ಹೋಗ್ಬೇಕು ಆಮೇಲೆ ಅಲ್ಲಿ ಕೇಸು ಇಲ್ಲಿ ಕೇಸು ಹೀಗಆಗಿದೆ ನಿಮಗೆ ಬೇರೆ ಕೊಟ್ಟಿದ್ದಾರೆ ಇದೆಲ್ಲ ಪ್ರಾಬ್ಲಮ್ಸ್ ಗಳು ಆಗೋಕ್ಕೆ ಸ್ಟಾರ್ಟ್ ಆಗುತ್ತೆ ಸೋ ಇದೆಲ್ಲ ಚೆಕ್ ಮಾಡಿದ ತಕ್ಷಣನೇ ನೀವು ಆರಾಮಾಗಿ ಓಟಿಪಿ ಕೊಡಿ ಮತ್ತೊಂದು ಕೊನೆ ಇಂಪಾರ್ಟೆಂಟ್ ವಿಷಯ ಅಂದ್ರೆ ಸೋ ಈ ಏನ್ ನಾನು ಮ್ಯಾಟರ್ ಹೇಳಿದೆ ಈ ವಾರಂಟಿ ಆಗಿಲಿ ಐಎಂಎ ಸೀರಿಯಲ್ ನಂಬರ್ ಇದೆಲ್ಲ ಈ ಡೆಲಿವರಿ ಬೈಸ್ಗೆ ಏನು ಐಡಿಯಾ ಇರಲ್ಲ ಜಸ್ಟ್ ಅವರಿಗೆ ಅನ್ಬಾಕ್ಸ್ ಮಾಡೋದು ಫೋಟೋ ಹಿಡಿದು ಅದರಲ್ಲಿ ಅಪ್ಲೋಡ್ ಮಾಡೋದು ಅಷ್ಟೇ ಗೊತ್ತಿರುತ್ತೆ ಸೋ ಅವರಿಗೆಲ್ಲ ಸ್ವಲ್ಪ ಕೂಲ್ ಆಗಿ ಮಾತಾಡಿ ತಿಳಿಸಿ ಅವರಿಗೆ ಬ್ಲೇಮ್ ಮಾಡೋದು ಹಾಗಿದೆ ಹೀಗಿದೆ ನಿಲ್ಲಪ್ಪ ಸ್ವಲ್ಪ ರಿಕ್ವೆಸ್ಟ್ ಮಾಡ್ಕೊಂಡು ಅವರಿಗೆ ಕರೆಕ್ಟ್ ಆಗಿ ಮಾತನಾಡಿ ವಿಷಯಗಳನ್ನು ತಿಳ್ಕೊಂಡು ಅವರಿಗೆ ನೆಕ್ಸ್ಟ್ ಡೆಲಿವರಿ ಕೊಡ್ಬೇಕಾಗಿರುತ್ತೆ ಸ್ವಲ್ಪ ಅವರಿಗೆ ಅಡ್ಜಸ್ಟ್ ಆಗಿನೇ ನೀವೆಲ್ಲ ಡೆಲಿವರಿ ತಗೊಳಿ ಅವರಿಗೆಲ್ಲ ಬ್ಲೇಮ್ ಮಾಡಕ್ಕೆ ಹೋಗ್ಬೇಡಿ ಮತ್ತೆ ನನಗೊಂದು ಒಳ್ಳೆ ಫೋನ್ ಬಂದಿದೆ ಕರೆಕ್ಟ್ ಫೋನ್ ಸಿಕ್ಕಿದೆಯಪ್ಪ ಅಂತ ನಿಮಗೂ ಕರೆಕ್ಟ್ ಒಳ್ಳೆಯ ಫೋನ್ ಸಿಗುತ್ತೆ ಅಂತ ಅನ್ಕೊಳ್ಳಲಿಕ್ಕೆ ಹೋಗ್ಬೇಡಿ ಸೋ ಇದನ್ನೆಲ್ಲ ಚೆಕ್ ಮಾಡಿನೇ ಪ್ರೋಸೆಸ್ ಮಾಡಿನೆ ಆಮೇಲೆ ನಿಮ್ಮ ಡೆಲಿವರಿನ ತಗೊಳ್ಳಿ ಐ ಹೋಪ್ ನಿಮಗೆ ನಮ್ಮ ಸ್ಟೋರಿ ಅಥವಾ ನಮ್ಮ Apple 16 Pro ಮ್ಯಾಕ್ಸ್ ನ ಹೊಸ ಕಥೆ ಇಷ್ಟ ಆಗಿರಬಹುದು.