ಜಿಯೋ ಕಂಪನಿಯವರಿಗೆ ಈ ತರ ಐಡಿಯಾ ಹೆಂಗ್ ಬರುತ್ತೆ ಬೇರೆ ಯಾರಿಗೂ ಬರೋದಿಲ್ಲ ಇವರಿಗೆ ಯಾಕೆ ಈ ತರ ಐಡಿಯಾಸ್ ಬರುತ್ತೆ ಅಂತ ಹೇಳ್ಬಿಟ್ಟು ಅನ್ಸುತ್ತೆ.ಇವರು ಲಾಂಚ್ ಮಾಡೋ ಪ್ರಾಡಕ್ಟ್ಸ್ ನಮಗೆ ತುಂಬಾ ಕಮ್ಮಿ ಪ್ರೈಸ್ ಗೆ ಸಿಗುತ್ತೆ ಅಂತಾನೆ ಹೇಳಬಹುದು ಮಾರ್ಕೆಟ್ ಪ್ರೈಸ್ಗೆ ಕಂಪೇರ್ ಮಾಡಿದ್ರೆ ಇವರು ಲಾಂಚ್ ಮಾಡೋ ಪ್ರಾಡಕ್ಟ್ಸ್ ಬಿಲ್ಟ್ ಕ್ವಾಲಿಟಿ ಜೊತೆಗೆ ಪ್ರೈಸ್ ಕೂಡ ತುಂಬಾ ರೀಸನಬಲ್ ಆಗಿ ಇರುತ್ತೆ. ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ jio ಕಂಪನಿ ಯವರು ಈ ವರ್ಷ 2025 ರಲ್ಲಿ ಒಂದು ಹೊಸ ಪ್ರಾಜೆಕ್ಟ್ ನ ಅನೌನ್ಸ್ ಮಾಡ್ತಿದ್ದಾರೆ ಈ ಪ್ರಾಜೆಕ್ಟ್ ಬಗ್ಗೆ ಕೇಳಿದ್ದಾದಮೇಲೆ ನಿಮಗೆಲ್ಲರಿಗೂ ಕೂಡ ಖುಷಿ ಆಗುತ್ತೆ ಅಂತಾನೆ ಹೇಳಬಹುದು. ಫಸ್ಟ್ ನೀವು ಕೂಡ ಶಾಕ್ ಆಗ್ತೀರಾ ಆಮೇಲೆ ನಿಧಾನಕ್ಕೆ ರಿಯಲೈಸ್ ಆಗ್ತೀರಾ ರೀಸನ್ ಏನು ಅಂದ್ರೆಜಿio ಕಂಪನಿಯವರು ಅತಿ ಶೀಘ್ರದಲ್ಲಿ jio ಈ ಸ್ಕೂಟರ್ ನ ಲಾಂಚ್ ಮಾಡ್ತಿದ್ದಾರೆ.
ಈ ಒಂದು ಸ್ಕೂಟರ್ಸ್ ನ ನೀವೆಲ್ಲರೂ ಕೂಡ ನೋಡಿರ್ತೀರಾ ಬೇರೆ ಕಂಟ್ರೀಸ್ ಅಲ್ಲಿ ಬೇರೆ ಬೇರೆ ಕಂಟ್ರೀಸ್ ಅಲ್ಲೆಲ್ಲ ನೋಡ್ಕೊಂಡ್ರೆ ಇದು ತುಂಬಾ ಫೇಮಸ್ ಅಂತಾನೆ ಹೇಳಬಹುದು ಅಲ್ಲಿರೋರು ತುಂಬಾ ಜನ ಈ ಒಂದು ಸ್ಕೂಟರ್ಸ್ ನ ಯೂಸ್ ಮಾಡ್ತಾರೆ ಆದ್ರೆ ನಮ್ಮ ಇಂಡಿಯಾದಲ್ಲಿ ಈ ತರ ಸ್ಕೂಟರ್ಸ್ ತುಂಬಾ ಇಲ್ಲ ತುಂಬಾ ಕಮ್ಮಿ ಇದೆ ಅಂತಾನೆ ಹೇಳಬಹುದು ಇವಾಗಜಿio ಕಂಪನಿ ಯವರು ಈ ಒಂದು ಡಿಪಾರ್ಟ್ಮೆಂಟ್ ಅಲ್ಲಿ ಕಾಲ ಆದ್ರೆ ಇಡ್ತಿದ್ದಾರೆ ಇದರ ಬಗ್ಗೆ ಕಂಪ್ಲೀಟ್ ಇನ್ಫಾರ್ಮೇಷನ್ ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡ್ತೀನಿ ಪ್ರೈಸ್ ಎಷ್ಟಿರುತ್ತೆ ಯಾವಾಗ ಲಾಂಚ್ ಮಾಡ್ತಾರೆ.
ಜಿಯೋ ಕಂಪನಿಯವರು ಪ್ರತಿ ವರ್ಷನು ಕೂಡ ಎಜಿಎಂ ಅಂತ ಹೇಳ್ಬಿಟ್ಟು ಒಂದು ಇವೆಂಟ್ ನಡೆಸ್ತಾರೆ ಆನ್ಯುಲ್ ಜನರಲ್ ಮೀಟಿಂಗ್ ಅಂತ ಹೇಳ್ಬಿಟ್ಟು ಕರೀತೀವಿ. ಈ ಒಂದು ಇವೆಂಟ್ ಅಲ್ಲಿಜಿಯೋ ಕಂಪನಿಯವರು ಒಂದು ಹೊಸ ಪ್ರಾಜೆಕ್ಟ್ನ ಅನೌನ್ಸ್ ಮಾಡ್ತಾ ಇದ್ದಾರೆ ಅದೇಜಿಯೋ ಈ ಸ್ಕೂಟರ್ ಈ ಒಂದು ಸ್ಕೂಟರ್ಸ್ ಗೆ ಬೇರೆ ಹೆಸರು ಕೂಡ ಕೂಡ ಇದೆ ನಾರ್ಮಲ್ ಆಗಿ ಮಾತಾಡೋದಾದ್ರೆ ಕಿಕ್ ಸ್ಕೂಟರ್ಸ್ ಅಂತ ಹೇಳ್ಬಿಟ್ಟು ಕರೀತಾರೆ. ಫಸ್ಟ್ ಗೆ ಕಿಕ್ ಸ್ಕೂಟರ್ಸ್ ಯಾವ ರೀತಿ ಇತ್ತು ಅಂದ್ರೆ ನೀವು ಒಂದು ಕಾಲು ಮೇಲೆ ಇಟ್ಕೊಂಡು ಇನ್ನ ಒಂದು ಕಾಲು ಕೆಳಗೆ ಇಟ್ಕೊಂಡು ಈ ರೀತಿಯಾಗಿ ತಪ್ಪಿಕೊಂಡು ಮುಂದಕ್ಕೆ ಹೋಗ್ಬೇಕಿತ್ತು. ಇವಾಗ ಇದು ಕಂಪ್ಲೀಟ್ ಆಗಿ ಎಲೆಕ್ಟ್ರಿಕ್ಗೆ ಶಿಫ್ಟ್ ಆಗಿದೆ. ಇವಾಗ ನಾವು ಇದನ್ನ ಎಲೆಕ್ಟ್ರಿಕ್ ಕಿಕ್ ಸ್ಕೂಟರ್ಸ್ ಅಂತ ಹೇಳ್ಬಿಟ್ಟು ಕರೀತೀವಿ. ಬೇರೆ ದೇಶದಲ್ಲೆಲ್ಲ ನೋಡ್ಕೊಂಡ್ರೆ ಈ ಒಂದು ಸ್ಕೂಟರ್ಸ್ ತುಂಬಾ ಫೇಮಸ್ ಅಂತಾನೆ ಹೇಳಬಹುದು. ಮನೆಗೆ ಒಂದಿರುತ್ತೆ ಅವರೆಲ್ಲಾದ್ರೂ ನಾರ್ಮಲ್ ಆಗಿ ಒಂದು ಸ್ವಲ್ಪ ಕಮ್ಮಿ ಡಿಸ್ಟೆನ್ಸ್ ಅಲ್ಲಿ ಹೊರಗೆ ಹೋಗಿ ಬರಬೇಕು ಇಲ್ಲ ಏನಾದ್ರೂ ಕೆಲಸದ ಮೇಲೆ ಹೋಗ್ಬೇಕು ಅಂದ್ರೆ ಅಲ್ಲಿರೋರು ತುಂಬಾ ಜನ ಈ ಒಂದು ಸ್ಕೂಟರ್ಸ್ ನ ಯೂಸ್ ಮಾಡ್ತಾರೆ.
ನಮ್ಮ ಇಂಡಿಯಾದಲ್ಲಿ ಇದನ್ನ ಯೂಸ್ ಮಾಡೋದು ತುಂಬಾ ಮಟ್ಟಿಗೆ ಕಮ್ಮಿ ಅಂತಾನೆ ಹೇಳಬಹುದು.Xiaomi ಬ್ರಾಂಡ್ ನಿಮಗೆಲ್ಲರಿಗೂ ಕೂಡ ಗೊತ್ತಿರೋದೆ ಅವರು ಈ ತರ ಕಿಕ್ ಸ್ಕೂಟರ್ಸ್ ಚೈನಾದಲ್ಲಿ ಎಷ್ಟು ಲಾಂಚ್ ಮಾಡಿದ್ದಾರೆ ಗೊತ್ತಾ ಡಿಫ್ ಡಿಫರೆಂಟ್ ವರ್ಷನ್ಸ್ ಅಲ್ಲಿ ಲಾಂಚ್ ಮಾಡಿದ್ದಾರೆ. ಅಲ್ಲಿ ಮ್ಯಾಕ್ಸಿಮಮ್ ಪ್ರೈಸ್ ನೋಡ್ಕೊಂಡ್ರೆ 25,000 ಅನ್ಕೊಂತೀನಿ. ಟಾಪ್ ವೆರಿ 25000 ಗೆ ಸಿಗುತ್ತೆ ತುಂಬಾ ಚೀಪ್ ಅಂತಾನೆ ಹೇಳಬಹುದು ಆದ್ರೆ ನಮ್ಮ ಇಂಡಿಯಾದಲ್ಲಿ ಈ ತರ ಸ್ಕೂಟರ್ಸ್ ಯಾವುದು ಕೂಡ ಇಲ್ಲ ಅಂದ್ರೆ ಎಲೆಕ್ಟ್ರಿಕ್ ವರ್ಷನ್ ಅಲ್ಲಿರೋ ಸ್ಕೂಟರ್ಸ್ ಯಾವುದು ಇಲ್ಲ ಅಂತಾನೆ ಹೇಳಬಹುದು ಅದಕ್ಕೋಸ್ಕರ ಇವಾಗ ಜಿಯೋ ಕಂಪನಿ ಯವರು ಕೂಡ ಈ ಒಂದು ಸ್ಕೂಟರ್ ನ ಲಾಂಚ್ ಮಾಡ್ತಿದ್ದಾರೆ ನಿಮಗೊಂದು ಡೌಟ್ ಬರಬಹುದು ಬ್ರೋ ಇವಾಗಶ Xiaomi ಕಂಪನಿ ಯವರೇ ಚೈನಾದಲ್ಲಿ ಲಾಂಚ್ ಮಾಡ್ತಿದ್ದಾರೆ ಅಂದ್ರೆ ನಮ್ಮ ಇಂಡಿಯಾದಲ್ಲೂ ಕೂಡ ಲಾಂಚ್ ಮಾಡಬಹುದಲ್ಲ ಅಂತ ಹೇಳಿ ಇವಾಗ Xiaomi ಕಂಪನಿಯವರು ಆ ಒಂದು ಸ್ಕೂಟರ್ಸ್ ನ ನಮ್ಮ ಇಂಡಿಯಾದಲ್ಲಿ ಸೇಲ್ ಮಾಡಬೇಕು ಅಂದ್ರೆ ಇಂಪೋರ್ಟ್ ಟ್ಯಾಕ್ಸ್ ಅನ್ನೋದು ಜಾಸ್ತಿ ಆಗುತ್ತೆ ಅವಾಗ ಆಟೋಮೆಟಿಕ್ ಆಗಿ ನಮಗೆ ಪ್ರೈಸಸ್ ಅನ್ನೋದು ಕೂಡ ಜಾಸ್ತಿ ಆಗುತ್ತೆ ಅದಕ್ಕೋಸ್ಕರ ಕಂಪನಿಯವರು ಲಾಂಚ್ ಮಾಡ್ತಿಲ್ಲ ಅದಕ್ಕೋಸ್ಕರ ಇವಾಗ ಕಂಪನಿಯವರು ಕೂಡ ಲಾಂಚ್ ಮಾಡ್ತಿದ್ದಾರೆ.ಜಿio ಕಂಪನಿಯವರು ಕೂಡ ಏನು ಕಮ್ಮಿ ಪ್ರೈಸ್ಗೆ ಲಾಂಚ್ ಮಾಡ್ತಾ ಇಲ್ಲ. ನಿಮಗೆ ಬೇಸ್ ವೇರಿಯೆಂಟ್ 15000 ದಿಂದ ಸ್ಟಾರ್ಟ್ ಆಗುತ್ತೆ. ಟಾಪ್ ವೇರಿಯೆಂಟ್ 30,000 ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಾ ಇದೆ.
ಇದರಲ್ಲಿರೋ ಸ್ಪೆಷಲ್ ಏನು ಅಂದ್ರೆ ನಿಮಗೆ ಕಮ್ಮಿ ಪ್ರೈಸ್ಗೆ ಸಿಗುತ್ತೆ ಅಂದ್ರೆ ಇವಾಗ ಇರೋ ಸ್ಕೂಟರ್ಸ್ಗೆ ಕಂಪೇರ್ ಮಾಡಿದ್ರೆ ನಿಮಗೆ ಒಂದು ಸ್ವಲ್ಪ ಕಮ್ಮಿ ಪ್ರೈಸ್ಗೆ ಸಿಗುತ್ತೆ. ಅದರ ಜೊತೆಗೆ 3.5 kವಟ್ ಹವರ್ ಬ್ಯಾಟರಿನ ಯೂಸ್ ಮಾಡ್ತಿದ್ದಾರೆ. ಒಂದು ಸಲ ನೀವು ಕಂಪ್ಲೀಟ್ ಆಗಿ ಚಾರ್ಜ್ ಮಾಡಿದ್ದೀರಾ ಅಂದ್ರೆ 120 ರಿಂದ 150 km ನಿಮಗೆ ಮೈಲೇಜ್ ಕೊಡುತ್ತೆ. ಇನ್ನ ಟಾಪ್ ಸ್ಪೀಡ್ ನೋಡೋದಾದ್ರೆ 75 km ಪವರ್ ಆದ್ರೆ ಇರುತ್ತೆ ಒಂದು ಸಣ್ಣ ಡಿಸ್ಪ್ಲೇ ಇರುತ್ತೆ ಅದರಲ್ಲಿ ನಿಮಗೆ ಚಾರ್ಜಿಂಗ್ ಪರ್ಸೆಂಟೇಜ್ ಆಗಿರಬಹುದು ನಿಮ್ಮ ಸ್ಪೀಡ್ ಆಗಿರಬಹುದು ಅದೆಲ್ಲನು ಕೂಡ ನಿಮಗೆ ಅಲ್ಲೇ ಕಾಣಿಸ್ತಾ ಇರುತ್ತೆ ಇನ್ಬಿಲ್ಟ್ ಸ್ಪೀಕರ್ ಕೊಟ್ಟಿರ್ತಾರೆ ಹಾಗೆ ಬಂದ್ಬಿಟ್ಟು ಚಾರ್ಜ್ ಮಾಡೋದಕ್ಕೆ ಕೂಡ ನಿಮಗೆ ತುಂಬಾ ಈಸಿ ಅಂತಾನೆ ಹೇಳಬಹುದು ಇವಾಗ ಅಟ್ ಪ್ರೆಸೆಂಟ್ ನೋಡ್ಕೊಂಡ್ರೆ ನಾವು ಒಂದು ಎಲೆಕ್ಟ್ರಿಕ್ ಸ್ಕೂಟರ್ ತಗೊಂಡಿದೀವಿ ಅಂದ್ರೆ ನಾವು ಮನೆಯಒಳಗೆ ತಗೊಂಡು ಬಂದು ಚಾರ್ಜ್ ಮಾಡೋದಕ್ಕೆ ಆಗುತ್ತಾ ಇಲ್ಲ ಅಂದ್ರೆ ನೀವು ಪಾರ್ಕಿಂಗ್ ಲಾಟ್ ಅಲ್ಲಿ ಚಾರ್ಜ್ ಮಾಡಬೇಕಾಗುತ್ತೆ ಆದ್ರೆ ಇದರಲ್ಲಿ ನಿಮಗೆ ಆ ಒಂದು ಸಮಸ್ಯೆ ಆದ್ರೆ ಇರೋದಿಲ್ಲ ನಿಮಗೆ ರಿಮೂವಲ್ ಬ್ಯಾಟರಿ ಆದ್ರೆ ಇರುತ್ತೆ ಸಣ್ಣ ಬ್ಯಾಟರಿ ಇರುತ್ತೆ ಅದನ್ನ ನೀವು ತಗೊಂಡು ಹೋಗ್ಬಿಟ್ಟು ಈಸಿಯಾಗಿ ಚಾರ್ಜ್ ಆದ್ರೆ ಮಾಡಬಹುದು ಈ ಸ್ಕೂಟರ್ ಅಲ್ಲಿರೋ ಅಡ್ವಾಂಟೇಜ್ ಇದೆ ಈ ಒಂದು ಆರ್ಟಿಕಲ್ ಅಲ್ಲಿ ಇರೋ ಮೆಸೇಜ್ ಪ್ರಕಾರ ನೋಡ್ಕೊಂಡ್ರೆ ಈ ಒಂದು ಸ್ಕೂಟರ್ ಕಂಪ್ಲೀಟ್ ಚಾರ್ಜ್ ಆಗೋದಕ್ಕೆ 45 ನಿಮಿಷ ಟೈಮ್ ತಗೊಳುತ್ತೆ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ ಓವರ್ಆಲ್ ಆಗಿ ನೋಡೋದಾದ್ರೆ ನಿಮಗೆ ಒಂದು ಸ್ವಲ್ಪ ಕಂಪನಿ ಪ್ರೈಸ್ ಅಲ್ಲಿ ಒಂದು ಎಲೆಕ್ಟ್ರಿಕ್ ಸ್ಕೂಟರ್ ಆದ್ರೆ ಸಿಗತಾ ಇದೆ ಅದೇ ಕಿಕ್ ಸ್ಕೂಟರ್ ಅಂತಾನೇ ಹೇಳಬಹುದು.
ನಿಮಗೆ ಅನ್ನಿಸಬಹುದು ನಮ್ಮ ಇಂಡಿಯಾದಲ್ಲಿ ಇದೆಲ್ಲ ಆಗುತ್ತಾ ಅಂತ ಹೇಳಿ ನನ್ನ ಪ್ರಕಾರ ವರ್ಕೌಟ್ ಆಗೋದು ಒಂದು ಸ್ವಲ್ಪ ಕಷ್ಟ ಅಂತಾನೇ ಹೇಳ್ತೀನಿ ರೀಸನ್ ಏನು ಅಂದ್ರೆ ಬೇರೆ ಕಂಟ್ರೀಸ್ ಅಲ್ಲಿ ರೋಡ್ಸ್ ತುಂಬಾ ಚೆನ್ನಾಗಿರುತ್ತೆ ಇವಾಗ ನಮ್ಮ ಮನೇಲಿ ಟೈಲ್ಸ್ ಹಾಕಿದ್ರೆ ಎಷ್ಟು ಸ್ಮೂತ್ ಇರುತ್ತೆ ಬೇರೆ ಕಂಟ್ರೀಸ್ ಅಲ್ಲಿ ರೋಡ್ಸ್ ಅಷ್ಟು ಚೆನ್ನಾಗಿರುತ್ತೆ ಅವರಿಗೆ ಯಾವುದೇ ರೀತಿ ಪ್ರಾಬ್ಲಮ್ ಇರೋದಿಲ್ಲ ಈಸಿಯಾಗಿ ಅವರು ಟ್ರಾವೆಲ್ ಮಾಡ್ತಾರೆ ಆದ್ರೆ ನಮ್ಮ ಇಂಡಿಯಾದಲ್ಲಿ ರೋಡ್ಸ್ ಅಷ್ಟು ಚೆನ್ನಾಗಿರೋದಿಲ್ಲ ತುಂಬಾ ಮಟ್ಟಿಗೆ ಡ್ಯಾಮೇಜ್ ಆಗಿರುತ್ತೆ ಅಂತಾನೆ ಹೇಳಬಹುದು ಬೇಗ ಹಾಳಾಗೋ ಚಾನ್ಸಸ್ ಕೂಡ ಆಗಿರುತ್ತೆ ಆದ್ರೆ ನೀವು ಬೇರೆ ಕಂಟ್ರೀಸ್ ಅಲ್ಲಿ ನೋಡಿದ್ರೆ ಇವಾಗ ಡೆಲಿವರಿ ಬಾಯ್ಸ್ ಆಗಿರಬಹುದು ಹಾಗೆ ಬಂದ್ಬಿಟ್ಟು ಕೊರಿಯರ್ ಸರ್ವಿಸಸ್ ಏನಿರುತ್ತಲ್ಲ ಅವರೆಲ್ಲರೂ ಕೂಡ ಆಲ್ಮೋಸ್ಟ್ ಈ ಒಂದು ಸ್ಕೂಟರ್ಸ್ ನೇ ಯೂಸ್ ಮಾಡ್ತಾರೆ ಇದ್ರಲ್ಲೇ ಹೋಗ್ಬಿಟ್ಟು ಕೊರಿಯರ್ ಆದ್ರೆ ಕೊಡ್ತಾರೆ ಅಂದ್ರೆ ಅಷ್ಟರು ಮಟ್ಟಿಗೆ ಫೇಮಸ್ ಅಂತಾನೇ ಹೇಳಬಹುದು ಯಾಕೆಂದ್ರೆ ಕಮ್ಮಿ ಪ್ರೈಸ್ಗೆ ಸಿಗುತ್ತೆ ಮೇಂಟೆನೆನ್ಸ್ ಕಮ್ಮಿ ಅದರ ಜೊತೆಗೆ ಲಾಭನು ಕೂಡ ತುಂಬಾ ಚೆನ್ನಾಗಿ ಇರುತ್ತೆ ಆದ್ರೆ ಆದ್ರೆ ನಮ್ಮ ಇಂಡಿಯಾದಲ್ಲಿ ಇದು ಪ್ರಾಪರ್ ಆಗಿ ವರ್ಕ್ೌಟ್ ಆಗ್ಬೇಕು ಅಂದ್ರೆ ತುಂಬಾ ಟೈಮ್ ಆದ್ರೆ ತಗೊಳುತ್ತೆ ನಾವೇನಂದ್ರೆ ಕಮ್ಮಿ ಡಿಸ್ಟೆನ್ಸ್ ಪ್ರತಿದಿನ ನಾವು ತುಂಬಾ ಟ್ರಾವೆಲ್ ಮಾಡೋದಿಲ್ಲ ಒಂದು ಸ್ವಲ್ಪ ದೂರ ಮಾತ್ರ ನಾವು ಟ್ರಾವೆಲ್ ಮಾಡ್ತೀವಿ ಅಂದ್ರೆ ಅವರಿಗೆ ಈ ಒಂದು ಸ್ಕೂಟರ್ ತುಂಬಾ ಚೆನ್ನಾಗಿ ಯೂಸ್ ಆಗುತ್ತೆ ಅಂತಾನೆ ಹೇಳಬಹುದು.
50ಸಾ 60ಸಾವ 70ಸಾ ಕೊಟ್ಟು ಒಂದು ಸ್ಕೂಟರ್ ತಗೊಳೋ ಬದಲು ಇದು ನಿಮಗೆ 15 20ಸಾಕ್ಕೆ ಸಿಕ್ಬಿಡುತ್ತೆ ಆರಾಮಾಗಿ ಇದನ್ನ ನೀವು ತಗೊಂಡಿದ್ದೀರಾ ಅಂದ್ರೆ ಆರಾಮಾಗಿ ಯೂಸ್ ಮಾಡ್ಕೋಬಹುದು ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಎಜಿಎಂ ಇವೆಂಟ್ ಅಲ್ಲಿ ಈ ಒಂದು ಪ್ರಾಡಕ್ಟ್ ನ ಅನೌನ್ಸ್ ಮಾಡ್ತಾರೆ ಅಂತ ಹೇಳ್ಬಿಟ್ಟು ರಿಪೋರ್ಟ್ಸ್ ಆದ್ರೆ ಬರ್ತಾ ಇದೆ ಪರ್ಸನಲ್ಲಿ ನನಗಂತೂ ಖುಷಿ ಆಯ್ತು ಯಾಕೆಂದ್ರೆ ಎಲ್ಲರಿಗೂ ಕೂಡ ಯೂಸ್ ಆಗುತ್ತೆ ಅಂತ ಹೇಳ್ಬಿಟ್ಟು ನಾನು ಹೇಳ್ತಾ ಇಲ್ಲ ಆದ್ರೆ ತುಂಬಾ ಜನರಿಗೆ ಇದು ಯೂಸ್ ಆಗುತ್ತೆ ಅಂತಾನೆ ಹೇಳಬಹುದು ಕಮ್ಮಿ ಪ್ರೈಸ್ ಅಲ್ಲಿ ಆರಾಮಾಗಿ ಅವರು ಕೆಲಸನು ಕೂಡ ಮಾಡ್ಕೋಬಹುದು.


