samsung ಅವರು ಹೊಸದಾಗಿ ಲಾಂಚ್ ಮಾಡ್ತಾ ಇರುವಂತಹ samsung galaxy s25 ಸ್ಮಾರ್ಟ್ ಫೋನ್ ಇದೆ ಇದು ಬೇಸ್ ವೇರಿಯಂಟ್ ನೀವೇನಾದ್ರು ಇದನ್ನ ಪರ್ಚೇಸ್ ಮಾಡಬೇಕು ಅಂತ ಅಂದ್ರೆ 81000 ಆಗುತ್ತೆ ಅದರಲ್ಲಿ ಸಿಮ್ ಎಜೆಕ್ಷನ್ ಪಿನ್ನು ಯೂಸರ್ ಮ್ಯಾನುಲ್ ಕ್ವಿಕ್ ಸ್ಟಾರ್ಟ್ ಗೇಟ್ ಮತ್ತೆ ವಾರಂಟಿ ಕಾರ್ಡ್ ಮತ್ತೆ ಯುಎಸ್ ಬಿ ಟೈಪ್ ಸಿ ಇಂದ ಟೈಪ್ ಸಿ ಚಾರ್ಜಿಂಗ್ ಕೇಬಲ್ ಕೊಟ್ಟಿದ್ದಾರೆ. ಲೈಟ್ ವೈಟ್ ಇದೆ ತುಂಬಾ ಜನಕ್ಕೆ ದೊಡ್ಡ ಸೈಜ್ ನ ಫೋನ್ ಇಟ್ಕೊಳೋದಕ್ಕೆ ಆಗಲ್ಲ ತುಂಬಾ ಕಾಂಪ್ಯಾಕ್ಟ್ ಆಗಿರುವಂತಹ ಫೋನ್ ನಲ್ಲಿ ಫ್ಲಾಗ್ ಶಿಪ್ ಲೆವೆಲ್ ನ ಫೀಚರ್ ಬೇಕು ಅಂದ್ರೆ ಈ ರೀತಿ ಫೋನ್ ನಾವು ಪರ್ಚೇಸ್ ಮಾಡಬಹುದು ಈ ಫೋನ್ ಕೇವಲ 162 ಗ್ರಾಂ ವೇಟ್ ಇದೆ ಮತ್ತು 7.2 mm ನ ಥಿಕ್ನೆಸ್ ಅನ್ನ ಹೊಂದಿರುವಂತಹ ಸ್ಮಾರ್ಟ್ ಫೋನು ಲುಕ್ ನಲ್ಲಿ ಕಳೆದ ವರ್ಷಕ್ಕೆ ಕಂಪೇರ್ ಮಾಡ್ಕೊಂಡ್ರೆ ತುಂಬಾ ಹೆಚ್ಚಿನ ಬದಲಾವಣೆಗಳು ಏನು ಇಲ್ಲ ಆಯ್ತಾ ಸೇಮ್ ಅದೇ ರೀತಿ ನೋಡೋಕೆ ಸಿಗುತ್ತೆ ಫ್ರಂಟ್ ಇಂದ ಕೂಡ ಅಷ್ಟೇ ಬ್ಯಾಕ್ ಇಂದ ಕೂಡ ಅಷ್ಟೇ ಸೈಡ್ ಎಲ್ಲಾ ಕಡೆಯಿಂದನು ಹಂಗೆ ಕಾಣುತ್ತೆ ಡಿಫರೆನ್ಶಿಯೇಟ್ ಮಾಡೋದಕ್ಕೆ ಆಗಲ್ಲ ತುಂಬಾ ಜನಕ್ಕೆ ಅದೊಂದು ರೀತಿ ಒಳ್ಳೆ ವಿಷಯ ಕಳೆದ ವರ್ಷ ಫೋನ್ ತಗೊಂಡಿರೋವರಿಗೆ ತುಂಬಾ ಖುಷಿಯಾಗಿರುತ್ತೆ ಅಪ್ಡೇಟ್ ಮಾಡುವಂತಹ ಅವಶ್ಯಕತೆ ಇಲ್ಲ ಅಂತ ಈ ಫೋನ್ ನ ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಟು ಸಿಗ್ತಾ ಇದೆ ಒನ್ ಆಫ್ ದ ಸ್ಟ್ರಾಂಗೆಸ್ಟ್ ಗೊರಿಲ್ಲಾ ಗ್ಲಾಸ್ ಫ್ರಂಟ್ ಅಲ್ಲಿ ಒಂದು ಸಣ್ಣ ಪಂಚರ್ ಕ್ಯಾಮೆರಾ ಬೆಸಲ್ ಅಲ್ಲ ಯೂನಿಫಾರ್ಮ್ ಬೆಸಲ್ ತುಂಬಾ ಥಿನ್ ಆಗಿದೆ ಫ್ರಂಟ್ ಇಂದ ಒಂದು ಒಳ್ಳೆಯ ಲುಕ್ ಅನ್ನ ಹೊಂದಿರುವಂತಹ ಫೋನು ಹಿಂದಗಡೆ ಕೂಡ ಗ್ಲಾಸ್ ಅಷ್ಟು ಈಸಿಯಾಗಿ ಸ್ಕ್ರಾಚ್ ಆಗಲ್ಲ ಈ ಒಂದು ಪರ್ಟಿಕ್ಯುಲರ್ ಕಲರ್ ಒಂದು ಆಂಗಲ್ ಇಂದ ಸ್ಮಡ್ಜಸ್ ಕಾಣುತ್ತೆ.
ಬಿಟ್ರೆ ಅಷ್ಟಾಗಿದ್ದು ಕಾಣಲ್ಲ ಹಿಂದಗಡೆ ನಮಗೆ ಟ್ರಿಪಲ್ ಕ್ಯಾಮೆರಾ ಸೆಟ್ ಅಪ್ ಇದೆ ಮತ್ತು ಸಿಂಗಲ್ ಎಲ್ಇಡಿ ಫ್ಲಾಶ್ ಇದೆ ಫ್ರೇಮ್ ಬಂದ್ಬಿಟ್ಟು ಅಲ್ಯೂಮಿನಿಯಂ ಫ್ರೇಮ್ ಯುಎಸ್ ಬಿ ಟೈಪ್ ಸಿ ಪೋರ್ಟ್ ಇದೆ ಯಾವುದು ಹೆಡ್ಫೋನ್ ಜಾಕ್ ಇಲ್ಲ ಮತ್ತು ಡೆಡಿಕೇಟೆಡ್ ಎಸ್ ಡಿ ಕಾರ್ಡ್ ಸ್ಲಾಟ್ ಕೂಡ ಇಲ್ಲ ನಮಗೆ ಇದರಲ್ಲಿ ಎರಡು ನ್ಯಾನೋ ಸಿಮ್ ಅಥವಾ ಎರಡು ಈ ಸಿಮ್ ಅನ್ನ ಬೇಕಾದರೂ ಹಾಕೋಬಹುದು ಸೊ ಮ್ಯಾಕ್ಸಿಮಮ್ ಎರಡು ಆಯ್ತಾ ಒಂದು ನಾರ್ಮಲ್ ಸಿಮ್ ಒಂದು ಈ ಸಿಮ್ ಆದ್ರೂ ಹಾಕೋಬಹುದು ಅಥವಾ ಎರಡನ್ನು ಬೇಕಾದ್ರೆ ಈ ಸಿಮ್ ಹಾಕೋಬಹುದು ಒಂದು ಒಳ್ಳೆ ವಿಷಯ ನಮಗೆ ಈ ಫೋನಲ್ಲಿ ip 68 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ಸಿಕ್ತಾ ಇದೆ ಒಳ್ಳೆ ವಿಷಯ ಈ ಫೋನ್ ಬೇಕು ಅಂದ್ರೆ ಟೋಟಲ್ ನಾಲ್ಕು ಕಲರ್ ವೇರಿಯೆಂಟ್ ಅಲ್ಲಿ ಅವೈಲಬಲ್ ಇದೆ ನಿಮಗೆ ಇಷ್ಟ ಬಂದಿದ್ದು ನೀವು ಪರ್ಚೇಸ್ ಮಾಡಬಹುದು ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಇಂಪ್ರೆಸ್ ಮಾಡ್ತು ಡಿಸ್ಪ್ಲೇ ಬಂತು ಅಂದ್ರೆ 6.2 in ಫುಲ್ ಎಚ್ ಡಿ ಪ್ಲಸ್ ರೆಸೋಲ್ಯೂಷನ್ ಹೊಂದಿರುವಂತಹ ltpo ಡೈನಮಿಕ್ ಅಮೂಲ್ ಡಿಸ್ಪ್ಲೇ 2x ಸಿಗ್ತಾ ಇದೆ ಸೇಮ್ ನಮ್ದು ಏನು ಅಲ್ಟ್ರಾ ವೇರಿಯಂಟ್ ಅಲ್ಲಿ ಇತ್ತು ಸೇಮ್ ಅದೇ ಡಿಸ್ಪ್ಲೇ ಬಟ್ ರೆಸೋಲ್ಯೂಷನ್ ಕಡಿಮೆ ಅಷ್ಟೇ ಆಯ್ತಾ ಇದು 120 ಹರ್ಟ್ಸ್ ನ ರಿಫ್ರೆಶ್ ರೇಟ್ ಅನ್ನ ಸಪೋರ್ಟ್ ಮಾಡುವಂತಹ ಡಿಸ್ಪ್ಲೇ ವ್ಯೂಂಗ್ ಆಂಗಲ್ ತುಂಬಾ ಚೆನ್ನಾಗಿದೆ ಒನ್ ಆಫ್ ದ ಬೆಸ್ಟ್ ಡಿಸ್ಪ್ಲೇ ಅಂತೀನಿ ಇದು ಹೆವಿ ಬ್ರೈಟ್ ಆಗಿ ಕೂಡ ಇದೆ 2600 ಹಿಟ್ಸ್ ನ ಪೀಕ್ ಬ್ರೈಟ್ನೆಸ್ ಇದರಲ್ಲಿ ಎಐ ಪ್ರೊ ವಿಷನ್ ಇಂಜಿನ್ ಸಹ ಇದೆ ಅಲ್ಟ್ರಾ ವೇರಿಯಂಟ್ ಅಲ್ಲಿ ಏನಿತ್ತು ಸೇಮ್ ಇಂಜಿನ್ ನೀವು ವಿಡಿಯೋ ನೋಡ್ತಿರಬೇಕಾದ್ರೆ ಕ್ವಾಲಿಟಿಯನ್ನ ಅನೌನ್ಸ್ ಮಾಡುತ್ತೆ ಅದು ಕ್ರೋಮ್ ಅಲ್ಲಿ ಆಗಿರಬಹುದು youtube ಅಲ್ಲಿ ಆಗಿರಬಹುದು ಫೋನಲ್ಲಿ ಯಾವುದೇ ವಿಡಿಯೋನ ಕ್ವಾಲಿಟಿ ಕಡಿಮೆ ಇದ್ರೆ ಸ್ವಲ್ಪ ಅನೌನ್ಸ್ ಮಾಡಿ ವಿಶುವಲ್ಸ್ ಅನ್ನ ಇಂಪ್ರೂವ್ ಮಾಡುತ್ತೆ ಬೂಸ್ಟ್ ಮಾಡುತ್ತೆ ಕ್ವಾಲಿಟಿಯನ್ನ ಇನ್ನು ವೇರಿಯೆಂಟ್ ಗೆ ಬಂತು ಅಂದ್ರೆ ಸದ್ಯಕ್ಕೆ ಈ ಫೋನು ಒಂದೇ ಒಂದು ರಾಮ್ ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ 12 gb ರಾಮ್ ಸ್ಟೋರೇಜ್ ಬಂದ್ಬಿಟ್ಟು 256 gb ಮತ್ತು 512 gb ಇದರಲ್ಲಿ ಇರುವಂತಹ ram ಟೈಪ್ ಬಂದ್ಬಿಟ್ಟು lp ddr 5x ರಾಮ್ ಟಾಪ್ ನಾಚ್ ಮತ್ತು ಸ್ಟೋರೇಜ್ ಟೈಪ್ ಬಂದ್ಬಿಟ್ಟು ufs 40 ಸ್ಟೋರೇಜ್ ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ snapdragon 8 ಎಲೈಟ್ ಚಿಪ್ ಇದೆ ಒಂದು ಒಳ್ಳೆ ವಿಷಯ ಆಯ್ತಾ ಎಷ್ಟೋ ಸಲ ಎಕ್ಸಿನೋಸ್ ಪ್ರೊಸೆಸರ್ ಹಾಕ್ಬಿಡ್ತಾರೆ ಬೇಸ್ ಮಾಡೆಲ್ ಗಳಲ್ಲಿ ಅಂದ್ರೆ s25 s25 ಪ್ಲಸ್ ಇದರಲ್ಲಿ ನಾವು ಅನ್ಕೊಂಡಿದ್ವು ಎಕ್ಸಿಕ್ ಬರುತ್ತೆ ಅಂತ ಬಟ್ ಇಲ್ಲ.
ನಮ್ಮ ದೇಶದಲ್ಲಿ ಎಲ್ಲಾ ವೇರಿಯಂಟ್ ಗೂ ಸಹ ಎಲ್ಲಾ ಮಾಡೆಲ್ ಗೂ ಸಹ snapdragon 88 ಫಾರ್ ಗ್ಯಾಲಕ್ಸಿ ಅಂದ್ರೆ ಈ ಫೋನ್ ಗಳಿಗೆ ಅಂತಾನೆ ಮಾಡಿರುವಂತಹ 8 ಎಲೈಟ್ ಚಿಪ್ ಅನ್ನ ಹಾಕಿದ್ದಾರೆ ಹೆವಿ ಪವರ್ಫುಲ್ ಆಗಿರುವಂತಹ ಪ್ರೊಸೆಸರ್ ನಾವು ಅಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ 2040000 ರೇಂಜ್ ಅಲ್ಲಿ ರೇಟಿಂಗ್ ಅನ್ನ ಕೊಡ್ತಾ ಇದೆ ಈ ಪ್ರೊಸೆಸರ್ ಗೆ ಇದಕ್ಕಿಂತ ಜಾಸ್ತಿ ರೇಟಿಂಗ್ ಅನ್ನ ಕೊಡಬಲ್ಲಂತ ಸಾಮರ್ಥ್ಯ ಇದೆ ಬಟ್ ಇದರಲ್ಲಿ ಯಾಕೋ ಸ್ವಲ್ಪ ಕಡಿಮೆ ತೋರಿಸ್ತಾ ಇದೆ ಹಂಗಂತ ಇದು ಪವರ್ ಕಡಿಮೆ ಇದೆ ಅಂತ ಅಲ್ಲ ನಾವು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡ್ಬೇಕಾದ್ರೆ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಎರಡು ಕೂಡ ಚೆಕ್ ಮಾಡಿದ್ವು ಸೊ ಎರಡು ಕೂಡ ಚೆನ್ನಾಗಿದೆ ಆಯ್ತಾ ನಾವು ಚೆಕ್ ಮಾಡೋಕಿಂತ ಮುಂಚೆ ಚಾರ್ಜ್ 63% ಇತ್ತು ಚೆಕ್ ಮಾಡಿ ಆದ್ಮೇಲೆ 56% ಆಯ್ತು ಅಪ್ರಾಕ್ಸಿಮೇಟ್ಲಿ ಒಂದು ಏಳು ಪರ್ಸೆಂಟ್ ಆರರಿಂದ 7% ಬ್ಯಾಟರಿ ಡ್ರೈನ್ ಆಗಿದೆ ಟೆಂಪರೇಚರ್ ವೇರಿಯೇಷನ್ 33 ಇತ್ತು ಚೆಕ್ ಮಾಡಿ ಆದ್ಮೇಲೆ 46 ಡಿಗ್ರಿ ಸೆಲ್ಸಿಯಸ್ ಆಗಿದೆ 46 ಅಂದ್ರೆ ನಾಟ್ ಬ್ಯಾಡ್ ಅಂತೀನಿ ಆಯ್ತಾ ತುಂಬಾ ಹೆವಿ ಹೀಟ್ ಅನ್ನೋ ಒಂದು ಫೀಲ್ ಆಗಲ್ಲ ಬಿಸಿ ಆಗುತ್ತೆ ಬಟ್ ತುಂಬಾ ಬಿಸಿ ಆಗಲ್ಲ ಓಕೆ ಇನ್ನು ಇದರಲ್ಲಿ ನಾವು ಗೇಮಿಂಗ್ ಟೆಸ್ಟ್ ಅನ್ನು ಸಹ ಮಾಡಿದ್ವು ಬಿಜಿಎಂಐ ನಲ್ಲಿ 90 fps ಸಪೋರ್ಟ್ ಇದೆ ಮ್ಯಾಕ್ಸಿಮಮ್ ಅಂತ ಅಂದ್ರೆ ಸ್ಮೂತ್ ಪ್ಲಸ್ ಎಕ್ಸ್ಟ್ರೀಮ್ ಪ್ಲಸ್ ಗ್ರಾಫಿಕ್ ಹೋಗುತ್ತೆ ಇದು 90 fps ಗೇಮ್ ಪ್ಲೇ ಸಿಗುತ್ತೆ ತುಂಬಾ ಬಟರಿ ಸ್ಮೂತ್ ಎಕ್ಸ್ಪೀರಿಯನ್ಸ್ ನಮಗೆ ಸಿಗುತ್ತೆ ಜಾಸ್ತಿ ಗ್ರಾಫಿಕ್ ಅಂತ ಅಂದ್ರೆ ಅಲ್ಟ್ರಾ ಎಚ್ ಡಿ ಆರ್ ಪ್ಲಸ್ ಅಲ್ಟ್ರಾ ಗ್ರಾಫಿಕ್ ತನಕ ಹೋಗುತ್ತೆ ಇದರಲ್ಲೂ ಕೂಡ ಒಂದು ಲೆವೆಲ್ ಗೆ ಸ್ಮೂತ್ ಆಗಿ ಗೇಮ್ ಪ್ಲೇ ಆಡಬಹುದು ಬೇರೆ ಬೇರೆ 120 fps ಸಪೋರ್ಟ್ ಆಗುವಂತಹ ಗೇಮ್ ಗಳು ಸಹ ಇದೆ ಸೋ ತಲೆ ಕೆಡಿಸಿಕೊಳ್ಳಬೇಡಿ ಗೇಮ್ ಆಗಿರಬಹುದು ಅಪ್ಲಿಕೇಶನ್ ಆಗಿರಬಹುದು ಯಾವುದನ್ನು ಬೇಕಾದರೂ ತುಂಬಾ ಸ್ಮೂತ್ ಆಗಿ ಇದು ರನ್ ಮಾಡುತ್ತೆ ಯಾವುದೇ ಕಾಂಪ್ರಮೈಸ್ ಪರ್ಫಾರ್ಮೆನ್ಸ್ ನಲ್ಲಿ ಇಲ್ಲ ಇನ್ನು ಕ್ಯಾಮೆರಾಗೆ ಬಂತು ಅಂತ ಅಂದ್ರೆ ಈ ಫೋನಲ್ಲಿ ಮೂರು ಕ್ಯಾಮೆರಾ ಇದೆ ಕ್ಯಾಮೆರಾದಲ್ಲಿ ಯಾವುದೇ ಬದಲಾವಣೆ ಇಲ್ಲ ಕಳೆದ ವರ್ಷಕ್ಕೆ ನಾವು ನೋಡ್ಕೊಂಡ್ರೆ ಮೇನ್ ಸೆನ್ಸಾರ್ ಬಂದ್ಬಿಟ್ಟು 50 mpf 18 ಅಪರ್ಚರ್ ನ ಹೊಂದಿರುವಂತಹ ಸೆನ್ಸಾರ್ ಇದು ತೆಗೆಯುವಂತಹ ಫೋಟೋ ಪರವಾಗಿಲ್ಲ ಚೆನ್ನಾಗಿದೆ ಒಂದು ಲೆವೆಲ್ ಗೆ ಒಂದು ಲೆವೆಲ್ ಗೆ ಚೆನ್ನಾಗಿದೆ ನಾವು ಅಲ್ಟ್ರಾ ವೇರಿಯಂಟ್ ಗೆ ಕಂಪೇರ್ ಮಾಡೋದಕ್ಕೆ ಆಗಲ್ಲ ಪರವಾಗಿಲ್ಲ ಕಳೆದ ವರ್ಷ ಹೆಂಗಿತ್ತು ಆಲ್ಮೋಸ್ಟ್ ಸಿಮಿಲರ್ ಕ್ವಾಲಿಟಿ ನಮಗೆ ಈ ಫೋನ್ ನಲ್ಲಿ ಸಿಕ್ತಾ ಇದೆ.
ಒಂದು ಹೈಯರ್ ಮಿಡ್ ಲೆವೆಲ್ ಗೆ ಬರುತ್ತೆ ಕ್ವಾಲಿಟಿ ಆಯ್ತಾ ಸೊ ಸ್ಯಾಂಪಲ್ ನಾನು ನಿಮಗೆ ತೋರಿಸ್ತಾ ಇದೀನಿ ಡೇ ಲೈಟ್ ಲೋ ಲೈಟ್ ಎರಡರಲ್ಲೂ ಕೂಡ ತುಂಬಾ ಒಳ್ಳೆ ಶಾಟ್ಸ್ ಅನ್ನ ತೆಗೆಯುತ್ತೆ ತುಂಬಾ ಪ್ರೋಸೆಸ್ ಮಾಡುತ್ತೆ ಮತ್ತು ಲಾಂಗ್ ಎಕ್ಸ್ಪೋಜರ್ ಅನ್ನ ತೆಗೆದು ಈವನ್ ಬೆಳಕು ಕಡಿಮೆ ಇರಬೇಕಾದರೂ ಒಂದು ಒಳ್ಳೆ ಕ್ವಾಲಿಟಿಯನ್ನ ಕೊಡುತ್ತೆ ಆ ಪ್ರತಿಯೊಂದು ಸ್ಯಾಂಪಲ್ ನಾನು ನಿಮಗೆ ತೋರಿಸ್ತಾ ಇದೀನಿ ಇನ್ನೊಂದು 10 ಮೆಗಾ ಪಿಕ್ಸೆಲ್ ಇಂದು 3x ಆಪ್ಟಿಕಲ್ ಜೂಮ್ ಅನ್ನ ಮಾಡುವಂತಹ ಪೋರ್ಟ್ರೇಟ್ ಕ್ಯಾಮೆರಾ ಇದೆ ಸೋ ನೀವು ಪೋರ್ಟ್ರೇಟ್ ಗೆ ಸ್ವಿಚ್ ಮಾಡಿದ ತಕ್ಷಣ ಈ ಒಂದು ಕ್ಯಾಮೆರಾ ಸ್ವಿಚ್ ಆಗುತ್ತೆ ಸೊ ಇದು ಸ್ವಲ್ಪ ಜೂಮ್ ಇಂಡ್ ಆಗಿರೋದ್ರಿಂದ ಕ್ವಾಲಿಟಿ ಚೆನ್ನಾಗಿ ಬರುತ್ತೆ ಆ ಬೊಕೆ ಎಲ್ಲಾ ನ್ಯಾಚುರಲ್ ಆಗಿ ಅಪರ್ಚರ್ ಕಡಿಮೆ ಆಗಿರೋ ರೀತಿ ಪ್ರೋಸೆಸ್ ಮಾಡಿ ಟ್ರೈ ಮಾಡುತ್ತೆ ಔಟ್ಪುಟ್ ಕೊಡೋದಕ್ಕೆ ಆ ಸ್ಯಾಂಪಲ್ ಕೂಡ ತೋರಿಸ್ತಾ ಇದೀನಿ ನಾನು ನಿಮಗೆ ಪರವಾಗಿಲ್ಲ ಒಂದು ಲೆವೆಲ್ ಗೆ ಎಡ್ಜ್ ಡಿಟೆಕ್ಷನ್ ಎಲ್ಲಾ ಇದೆ ಚೆನ್ನಾಗಿದೆ ಕೂದಲು ಕೆದರುಕೊಂಡಿದ್ರೆ ಸ್ವಲ್ಪ ಕಷ್ಟ ಅನಿಸಬಹುದು ಬಟ್ ನಾರ್ಮಲಿ ಔಟ್ಪುಟ್ ಎಲ್ಲಾ ಒಂದು ಲೆವೆಲ್ ಗೆ ಚೆನ್ನಾಗಿ ಬರುತ್ತೆ ನೋಡಿ ನೀವೇ ಜಡ್ಜ್ ಮಾಡಬಹುದು ಇನ್ನೊಂದು 12 ಮೆಗಾ ಪಿಕ್ಸೆಲ್ ಇಂದು ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಇದೆ ಸೋ ಇದರಲ್ಲಿ ಯಾವುದೇ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಸಿಗಲ್ಲ ಯಾವುದರಲ್ಲೂ ಕೊಡಲ್ಲ ಯೂಸ್ಲಿ ವೈಡ್ ಆಂಗಲ್ ಅಲ್ಲಿ ಆ ಇದರ ಕ್ವಾಲಿಟಿ ಕೂಡ ಒಂದು ಲೆವೆಲ್ ಗೆ ಓಕೆ ಅಂತ 12 mp ಆಗಿರೋದ್ರಿಂದ ಕ್ವಾಲಿಟಿ ಚೆನ್ನಾಗಿದೆ ಜೂಮ್ ಮಾಡಿದಾಗ ಅಂತ 50mp ಇದ್ರೂ ಕೂಡ ತುಂಬಾ ಡಿಫರೆನ್ಸ್ ಆಗುತ್ತೆ ಅಂತ ಅನ್ಸಲ್ಲ ಬಟ್ ಕ್ವಾಲಿಟಿ ವೈಡ್ ಆಂಗಲ್ ಚೆನ್ನಾಗಿದೆ ಫ್ರಂಟ್ ಕ್ಯಾಮೆರಾಗೆ ಬಂತು ಅಂದ್ರೆ ಇದು ಕೂಡ 12 mp ಸೆಲ್ಫಿ ಕ್ಯಾಮೆರಾ ವೈಡ್ ಆಗಿದೆ ಕ್ಲಾರಿಟಿ ತುಂಬಾ ಚೆನ್ನಾಗಿದೆ ನನಗೆ ಈ ಅಲ್ಟ್ರಾ ವೇರಿಯಂಟ್ ಅಲ್ಲಿ ಯಾವ ರೀತಿ ಕ್ವಾಲಿಟಿ ಔಟ್ಪುಟ್ ಸಿಕ್ತೋ ಅದೇ ಸಿಮಿಲರ್ ಕ್ವಾಲಿಟಿ ನನಗೆ ಈ ಫೋನಲ್ಲೂ ಇದೆ ಒಂದು ಲೆವೆಲ್ ಗೆ ಅಂತ ಅನ್ನಿಸ್ತು ವೈಡ್ ಆಗಿದೆ ಕ್ರಿಯೇಟರ್ ಗಳಿಗೆ ನನಗೆ ಅನಿಸಿದಂಗೆ ಹೆಲ್ಪ್ ಆಗುತ್ತೆ ವೈಡ್ ಆಗಿರೋದ್ರಿಂದ ವಿಡಿಯೋ ಶೂಟ್ ಮಾಡ್ಬೇಕಾದ್ರೆ ತುಂಬಾ ವೈಡ್ ಆಗಿ ರೆಕಾರ್ಡ್ ಮಾಡ್ಕೋಬಹುದು ಆ ಒಂದೆರಡು ಮೂರು ಜನ ಈ ಕಡೆ ನಿಂತ್ರು ಕೂಡ ನಾವು ಆರಾಮಾಗಿ ಕವರ್ ಮಾಡ್ಕೋಬಹುದು.
ಒಂದು ಒಳ್ಳೆ ವಿಷಯ ವಿಡಿಯೋಗ್ರಾಫಿಕ್ ಬಂತು ಅಂದ್ರೆ ರೇರ್ ಕ್ಯಾಮೆರಾ ಅಪ್ ಟು 8k 30 fps ತನಕ ವಿಡಿಯೋ ರೆಕಾರ್ಡ್ ಮಾಡುತ್ತೆ ಅಥವಾ 4k 60 fps ತನಕ ಮಾಡಬಹುದು ಫ್ರಂಟ್ ಕ್ಯಾಮೆರಾ ಬಂತು ಅಂತ ಅಂದ್ರೆ ಮ್ಯಾಕ್ಸಿಮಮ್ ಅಂತ ಅಂದ್ರೆ 4k 60 fps ನಲ್ಲಿ ತುಂಬಾ ಸ್ಟೇಬಲ್ ಶಾಟ್ಸ್ ಅನ್ನ ಕೊಡುತ್ತೆ ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ ತುಂಬಾ ಒಳ್ಳೆಯ ಗೈರೋ ರೀತಿ ಔಟ್ಪುಟ್ ಅನ್ನ ಕೊಡುತ್ತೆ ಇಂಪ್ರೆಸ್ ಮಾಡ್ತು ಕ್ವಾಲಿಟಿ ಕೂಡ ತುಂಬಾ ಚೆನ್ನಾಗಿದೆ ಮತ್ತು ಈ ಫೋನ್ ನಲ್ಲೂ ಕೂಡ ನಾವು ಲಾಗ್ ಮೋಡಲ್ಲಿ ವಿಡಿಯೋನ ಶೂಟ್ ಮಾಡಬಹುದು ಸೋ ಪೋಸ್ಟ್ ಅಲ್ಲಿ ಕಲರ್ ಕರೆಕ್ಷನ್ ಎಲ್ಲಾ ತುಂಬಾ ಈಸಿ ಆಗುತ್ತೆ ಒಂದು ಒಳ್ಳೆ ವಿಷಯ ಜೊತೆಗೆ ಇದರಲ್ಲೂ ಕೂಡ ನಮಗೆ ಕಸ್ಟಮ್ ಫಿಲ್ಟರ್ ಆಪ್ಷನ್ ಇದೆ ನಿಮ್ಮ ಹತ್ರ ಆಲ್ರೆಡಿ ಫಿಲ್ಟರ್ ಅಪ್ಲೈ ಆಗಿರುವಂತಹ ಒಂದು ಫೋಟೋ ಇದ್ರೆ ಅದರಲ್ಲಿ ಏನು ಫಿಲ್ಟರ್ ಅಪ್ಲೈ ಆಗಿದೆ ಅದನ್ನ ನೀವು ಈ ಕ್ಯಾಮೆರಾ ಅಪ್ಲಿಕೇಶನ್ ಗೆ ಆಡ್ ಮಾಡಬಹುದು ಹೆವಿ ಯೂನಿಕ್ ಆಗಿರುವಂತಹ ಫೀಚರ್ ಇದು ಬೋತ್ ಫೋಟೋಸ್ ಮತ್ತು ವಿಡಿಯೋಸ್ ಎರಡಕ್ಕೂ ಸಹ ಈ ಒಂದು ಫಿಲ್ಟರ್ ನೀವು ಆಡ್ ಮಾಡಬಹುದು ಒಂದು ಒಳ್ಳೆ ವಿಷಯ ಅಂತೀನಿ ಜೊತೆಗೆ ಇದರಲ್ಲೂ ಕೂಡ ಎಕ್ಸ್ಪರ್ಟ್ ರಾ ಆಪ್ಷನ್ ಇದೆ ಸೊ ಸಪರೇಟ್ ಒಂದು ಅಪ್ಲಿಕೇಶನ್ ಡೌನ್ಲೋಡ್ ಆಗುತ್ತೆ ರಾ ಮೋಡ್ ಅಲ್ಲಿ ಪ್ರೊ ಮೋಡ್ ಅಲ್ಲಿ ನೀವು ವಿಡಿಯೋನ ಶೂಟ್ ಮಾಡಬಹುದು ವಾಯ್ಸ್ ಫೋಕಸ್ ಆ ಫೀಚರ್ ಸಹ ಇದೆ ಜೂಮ್ ಮಾಡಿದ್ರೆ ನಿಮಗೆ ಆ ವಾಯ್ಸ್ ಅನ್ನ ಫೋಕಸ್ ಮಾಡುತ್ತೆ ಕಡಿಮೆ ಕೇಳಲ್ಲ ಒಂದು ಒಳ್ಳೆ ವಿಷಯ ನೈಟೋಗ್ರಾಫಿ ಸಹ ಇದೆ ಇದರಲ್ಲಿ ಲಾಂಗ್ ಎಕ್ಸ್ಪೋಜರ್ ನ ತೆಗೆದುಬಿಟ್ಟು ಕತ್ತಲೆಯಲ್ಲಿ ಅಥವಾ ಸ್ಟಾರ್ಸ್ ಇಂದು ಮುಂದು ಫೋಟೋ ಎಲ್ಲ ನೀವು ತುಂಬಾ ಚೆನ್ನಾಗಿ ಬರೋ ರೀತಿ ತೆಗಿಬಹುದು ಇದರಲ್ಲೂ ಕೂಡ ವರ್ಚುವಲ್ ಅಪರ್ಚರ್ ಇದೆ ನಾನು ಆಗಲೇ ಹೇಳಿದಂಗೆ ತುಂಬಾ ನ್ಯಾಚುರಲ್ ಆಗಿ ಬೊಕ್ಕೆ ಎಫೆಕ್ಟ್ ಬರೋ ರೀತಿ ರೀತಿ ಇದು ಮಾಡುತ್ತೆ ಮತ್ತು ಸಿನಿಮ್ಯಾಟಿಕ್ ಫಿಲ್ಟರ್ ಗಳಾಗಿರಬಹುದು.
ಪ್ರತಿಯೊಂದು ಸಹ ಇದೆ 10 ಬಿಟ್ ಎಚ್ ಡಿ ಆರ್ ಆಪ್ಷನ್ ಸಹ ಇದೆ ಸೇಮ್ ನಮಗೆ ಅಲ್ಟ್ರಾ ವೇರಿಯೆಂಟ್ ಅಲ್ಲಿ ಏನೆಲ್ಲಾ ಫೀಚರ್ ಇತ್ತು ಏನೆಲ್ಲಾ ಎಐ ಇಂಟಿಗ್ರೇಶನ್ ಇತ್ತು ಪ್ರತಿಯೊಂದು ಸಹ ನಮಗೆ ಈ ಒಂದು ಫೋನ್ ನಲ್ಲೂ ಕೂಡ ಸಿಕ್ತಾ ಇದೆ ಸೋ ಎಐ ಫೀಚರ್ ಗೆ ಬಂತು ಅಂದ್ರೆ ಕಳೆದ ಬಾರಿ ಕೂಡ ಈ ಕಾಲ್ ಅಸಿಸ್ಟ್ ರೈಟಿಂಗ್ ಅಸಿಸ್ಟ್ ಇಂಟರ್ಪ್ರೆಟರ್ ಟ್ರಾನ್ಸ್ಕ್ರಿಪ್ಟ್ ಅಸಿಸ್ಟ್ ನೋಟ್ ಅಸಿಸ್ಟ್ ಬ್ರೌಸಿಂಗ್ ಅಸಿಸ್ಟ್ ಫೋಟೋ ಎಐ ಡ್ರಾಯಿಂಗ್ ಈ ರೀತಿ ಎಲ್ಲಾ ಫೀಚರ್ ಗಳು ಇತ್ತು ಅಡಿಷನಲ್ ಫೀಚರ್ ನಮಗೆ ಈ ಒಂದು ಅಲ್ಟ್ರಾ ಫೋನ್ ನಲ್ಲಿ s25 ಅಲ್ಟ್ರಾ ದಲ್ಲಿ ಏನೆಲ್ಲಾ ಅಡಿಷನಲ್ ಫೀಚರ್ ಬಂದಿದೆ ಅದೆಲ್ಲದೂ ಕೂಡ ಈ ಒಂದು ಫೋನ್ ಗೂ ಕೂಡ ಸಿಕ್ತಾ ಇದೆ ನಮಗೆ ಆ ಈ ಸೌಂಡ್ ಅನ್ನ ಸೌಂಡ್ ಡಿಸೈನ್ ನಾವೇನು ಹೊರಗಡೆ ಶೂಟ್ ಮಾಡಿರುವಂತಹ ಸೌಂಡ್ ಅಲ್ಲಿ ಏನಾದ್ರು ಗಾಳಿ ಸೌಂಡ್ ಇದ್ರೆ ಅಥವಾ ಮ್ಯೂಸಿಕ್ ಏನಾದ್ರು ಇದ್ರೆ ಓಕಲ್ ಏನಾದ್ರು ಇದ್ರೆ ಅದನ್ನೆಲ್ಲದನ್ನು ಕೂಡ ಇಂಡಿವಿಜುಯಲ್ ಆಗಿ ರಿಮೂವ್ ಮಾಡುವಂತಹ ಫೀಚರ್ ಆಡಿಯೋ ಎರೇಸರ್ ಫೀಚರ್ ನಮಗೆ ಇದರಲ್ಲಿ ಸಿಕ್ತಾ ಇದೆ ಜೊತೆಗೆ ಈ ಫೋನ್ ಕ್ಯಾಮೆರಾದಲ್ಲೂ ಕೂಡ ಬೆಸ್ಟ್ ಫೇಸ್ ಆಪ್ಷನ್ ಇದೆ ಸೋ ನೀವೇನಾದ್ರು ಮಲ್ಟಿಪಲ್ ಫೋಟೋಸ್ ನೀವು ತೆಗೆದ್ರಿ ಅಂತ ಅಂದ್ರೆ ಒಂದು ಫೋಟೋನ ಏನಾದ್ರು ನಿಮ್ಮ ಮುಖವನ್ನ ಆಕಡೆ ತಿರುಗಿಸಿದ್ದೀರಾ ಕಣ್ಣು ಮುಚ್ಚಿದ್ದೀರಾ ಅಂತ ಅಂದ್ರೆ ಬೇರೆ ಫೋಟೋಗಳಿಂದ ಫೇಸ್ ನ ತಗೊಂಡು ಅದನ್ನ ಫಿಕ್ಸ್ ಮಾಡುತ್ತೆ ಆಟೋಮ್ಯಾಟಿಕ್ ಆಗಿ ಎ ಯೂಸ್ ಮಾಡ್ಕೊಂಡು ಬೆಂಕಿ ಫೀಚರ್ ಜೊತೆಗೆ ಗ್ಯಾಲರಿಯಲ್ಲಿ ಕಸ್ಟಮೈಸ್ಡ್ ಸರ್ಚ್ ಮಾಡಬಹುದು ಫೋಟೋಸ್ ನ ನಿಮ್ಮದು ಪೆಟ್ಟಿನ ಫೋಟೋ ಆಗಿರಬಹುದು ಅಥವಾ ನಿಮ್ಮದೇ ಯಾವುದೋ ಹಳೆ ಫೋಟೋ ನಿಮಗೆ ಅವತ್ತು ಯಾವ ಡ್ರೆಸ್ ಹಾಕಿದ್ದೀರಿ ಅಂತ ನೆನಪಿದ್ರೆ ಆ ಡ್ರೆಸ್ಸಿನ ಕಲರ್ ಹಾಕಿದ್ರೆ ಸಾಕು ಅದನ್ನ ನಾವು ಮೆನ್ಷನ್ ಮಾಡಿದ್ರೆ ಆ ಸಿನಾರಿಯೋನ ಅದು ಆಟೋಮ್ಯಾಟಿಕ್ ಆಗಿ ಫೋಟೋನ ಸರ್ಚ್ ಮಾಡ್ಬಿಡುತ್ತೆ ಹೆವಿ ಫೀಚರ್ ಇದರಲ್ಲೂ ಕೂಡ ಗೂಗಲ್ ಜಿಮಿನೈ ಅಡ್ವಾನ್ಸ್ ಆರು ತಿಂಗಳು ಫ್ರೀಯಾಗಿ ಸಿಗ್ತಾ ಇದೆ ಇದರಲ್ಲೂ ಕೂಡ ಪವರ್ ಬಟನ್ ಪ್ರೆಸ್ ಮಾಡುವ ಮುಖಾಂತರ ಅದನ್ನ ನಾವು ಟ್ರಿಗರ್ ಮಾಡಬಹುದು ಮತ್ತು ಪೋರ್ಟ್ರೇಟ್ ಸ್ಟುಡಿಯೋದಲ್ಲಿ ಕೆಲವು ಸೇಮ್ ಅಲ್ಟ್ರಾ ದಲ್ಲಿ ಇರೋ ರೀತಿಯಲ್ಲೇ ಇನ್ನು ರಿಯಲಿಸ್ಟಿಕ್ ಎಕ್ಸ್ಪ್ರೆಶನ್ ಮುಖಾಂತರ ನಾವು ಆರ್ಟಿಗೆ ಕಾರ್ಟೂನ್ ರೀತಿ ಫೋಟೋಸ್ ಅನ್ನ ಟ್ರಾನ್ಸ್ಫಾರ್ಮ್ ಮಾಡಬಹುದು.
ಜನರೇಟಿವ್ ಎಡಿಟ್ ಫೀಚರ್ ಆಬ್ಜೆಕ್ಟ್ ಎರೇಸರ್ ಫೀಚರ್ ಎಲ್ಲಾ ಇನ್ನು ಸ್ವಲ್ಪ ಅಡ್ವಾನ್ಸ್ ಆಗಿದೆ ಜೊತೆಗೆ ನಮಗೆ ಇದರಲ್ಲಿ ಎಐ ಸೆಲೆಕ್ಟ್ ಫೀಚರ್ ಆಗಿರಬಹುದು ನಾವು ಸೇಮ್ ಅಲ್ಟ್ರಾ ದಲ್ಲಿ ಏನಿತ್ತು ಯಾವ ಒಂದು ಸ್ಕ್ರೀನ್ ಅಲ್ಲಿ ಬೇಕಾದರೂ ನೀವು ಬ್ರೌಸರ್ ಆಗಿರಬಹುದು ಯಾವುದೇ ಒಂದು ಅಪ್ಲಿಕೇಶನ್ ಅಲ್ಲಿ ನೀವು ಟೆಕ್ಸ್ಟ್ ಅನ್ನ ಸೆಲೆಕ್ಟ್ ಮಾಡಿದ್ರೆ ಸಾಕು ಅಲ್ಲೇ ನಮಗೆ ಕಂಪೋಸ್ ಮಾಡೋದಕ್ಕೆಲ್ಲ ಆಪ್ಷನ್ ಸಿಕ್ಬಿಡುತ್ತೆ ಸರ್ಕಲ್ಡ್ ಸರ್ಚ್ ಅನ್ನ ಸ್ವಲ್ಪ ಇಂಪ್ರೂವ್ ಮಾಡಿದ್ರೆ ಗೂಗಲ್ ಫೀಚರ್ ಅದು ಅದರಲ್ಲಿ ಕಾಂಟ್ಯಾಕ್ಟ್ ಇಮೇಲ್ ಇದ್ರೆ ಅದನ್ನ ಆಟೋಮ್ಯಾಟಿಕ್ ಅದು ಸೆಲೆಕ್ಟ್ ಮಾಡಿಕೊಂಡು ಬಿಡುತ್ತೆ ಮತ್ತು ಹೆಲ್ತ್ ಅಸಿಸ್ಟ್ ಕೂಡ ಇದಕ್ಕೆ ಸಿಕ್ತಾ ಇದೆ ನಾವು ಸ್ಮಾರ್ಟ್ ವಾಚ್ ಬರ್ಡ್ಸ್ ಎಲ್ಲಾ ಹಾಕಿದ್ರೆ ಅದರ ಮುಖಾಂತರ ಡಾಟಾವನ್ನ ಇದರಲ್ಲಿ ತಗೊಂಡು ಅದು ಅನಲೈಸ್ ಮಾಡುತ್ತೆ ಈ ಮುಖಾಂತರ ಮತ್ತು ನೌ ಬ್ರೀಫ್ ಮತ್ತೆ ನೌ ಬಾರ್ ಇದರಲ್ಲೂ ಕೂಡ ಸಿಕ್ತಾ ಇದೆ ನಮ್ಮ ಸ್ಕೆಡ್ಯೂಲ್ ಅನ್ನ ನಮ್ಮ ದಿನವನ್ನ ಇದು ಎಐ ಮುಖಾಂತರ ಅರೇಂಜ್ ಮಾಡುತ್ತೆ ಆ ಸಾಂಗ್ ಏನಾದ್ರೂ ಪ್ಲೇ ಆಗ್ತಾ ಇದೆ ಅಂದ್ರೆ ಈ ಲಾಕ್ ಸ್ಕ್ರೀನ್ ಅಲ್ಲಿ ಎಐ ಬಾರ್ ಅಲ್ಲಿ ನಮಗೆ ತೋರಿಸುತ್ತೆ ಈ ಅಲ್ಟ್ರಾ ವೇರಿಯಂಟ್ ಅಲ್ಲಿ ಯಾವುದೆಲ್ಲ ಎಐ ಫೀಚರ್ಸ್ ಸಿಗ್ತಾ ಇದೆ ಯಾವುದನ್ನು ಕಾಂಪ್ರಮೈಸ್ ಮಾಡದೆ ಈ ಫೋನ್ ನಲ್ಲೂ ಕೂಡ ಪ್ರತಿಯೊಂದನ್ನು ಕೂಡ ಆಡ್ ಮಾಡಿದರೆ ಒಂದು ಒಳ್ಳೆ ವಿಷಯ ಅಂತೀನಿ ಇನ್ನು ಓ ಎಸ್ ಗೆ ಬಂತು ಅಂದ್ರೆ ಆಂಡ್ರಾಯ್ಡ್ 15 ಬೇಸ್ ಫ್ರೆಂಡ್ ಆಗ್ತಿರುವಂತಹ ಒನ್ ui 7 ಈ ui ಅಂತೂ ಹೆವಿ ಇಂಪ್ರೆಸ್ಸಿವ್ ಆಗಿದೆ ತುಂಬಾ ಕಸ್ಟಮೈಸೇಶನ್ ಆಪ್ಷನ್ ಕೊಟ್ಟಿದ್ದಾರೆ ಕೆಲವೊಂದು ಐಕಾನ್ಸ್ ಅನ್ನ ಚೇಂಜ್ ಮಾಡಿದರೆ ತುಂಬಾ ಸ್ಮೂತ್ ಆಗಿದೆ.
ಆಪ್ಟಿಮೈಸೇಶನ್ ಅಂತೂ ಬೆಂಕಿ ಅಂತೀವಿ ಸಕ್ಕತ್ ಓ ಎಸ್ ಒಂದ್ಸಲ ಇದನ್ನ ಯೂಸ್ ಮಾಡ್ಬಿಟ್ಟು ಕಳೆದ ಎರಡು ದಿನದಿಂದ ಯೂಸ್ ಮಾಡ್ತಾ ಇದೀನಿ ಬೆಂಕಿ ಇದೆ ಓ ಎಸ್ ಈ ಫೋನಿಗೆ ಏಳು ವರ್ಷಗಳ ಓ ಎಸ್ ಅಪ್ಡೇಟ್ ಮತ್ತು ಏಳು ವರ್ಷಗಳ ಸೆಕ್ಯೂರಿಟಿ ಪ್ಯಾಚ್ ಕೂಡ ಸಿಗುತ್ತೆ ತಲೆನೇ ಕೆಡಿಸಿಕೊಳ್ಳಂಗಿಲ್ಲ ಮತ್ತು ಈ ಫೋನಲ್ಲಿ samsung ಅವರದು ವೈರ್ಲೆಸ್ ಡೆಕ್ಸ್ ಆಪ್ಷನ್ ಸಹ ಇದೆ ಅಂದ್ರೆ ಈ ಒಂದು ಫೋನ್ ನ ನೀವು ಮಾನಿಟರಿ ಕನೆಕ್ಟ್ ಮಾಡ್ಕೊಂಡು ಪಿಸಿ ರೀತಿ ಬೇಕಾದರೂ ಯೂಸ್ ಮಾಡಬಹುದು ಸೆಕ್ಯೂರಿಟಿಗೆ ಬಂತು ಅಂತ ಅಂದ್ರೆ ನಮಗೆ ಇದರಲ್ಲಿ ಅಲ್ಟ್ರಾಸೋನಿಕ್ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಸಿಗ್ತಾ ಇದೆ ಮತ್ತು ಫೇಸ್ ಅನ್ಲಾಕ್ ಸಹ ಇದೆ ವೈಡ್ ಒನ್ l1 ಸೆಕ್ಯೂರಿಟಿ ಇದೆ ಮತ್ತು ನಾಕ್ ಸೆಕ್ಯೂರಿಟಿ ನಮಗೆ ಈ ಒಂದು ಫೋನ್ ಗೆ ಸಿಕ್ತಾ ಇದೆ ಇನ್ನು ಬ್ಯಾಟರಿ ಬಂತು ಅಂದ್ರೆ ಕೇವಲ 4000 mah ಕೆಪ್ಯಾಸಿಟಿ ಬ್ಯಾಟರಿ ಇದೆ ಸ್ವಲ್ಪ ಕಡಿಮೆ ಆಯ್ತು 5000 ಅಥವಾ 45000 ಕೊಟ್ರೆ ಚೆನ್ನಾಗಿರೋದು ಬಾಕ್ಸ್ ಒಳಗೆ ಯಾವುದೇ ಚಾರ್ಜರ್ ಇಲ್ಲ ಬಟ್ ಈ ಫೋನ್ ನ 25 ವಾಟ್ ಅಲ್ಲಿ ವೈರ್ಡ್ ಚಾರ್ಜಿಂಗ್ ಮಾಡಬಹುದು ವೈರ್ಲೆಸ್ ಚಾರ್ಜಿಂಗ್ ಆಪ್ಷನ್ ಸಹ ಇದೆ 15 ವಾಟ್ ಅಲ್ಲಿ ವೈರ್ಲೆಸ್ ಚಾರ್ಜ್ ಆಗುತ್ತೆ ರಿವರ್ಸ್ ವೈರ್ಲೆಸ್ ಚಾರ್ಜಿಂಗ್ ಆಪ್ಷನ್ ಸಹ ಇದೆ ಬೇರೆ ಫೋನ್ ಗಳನ್ನ 45 ವಾಟ್ ಅಲ್ಲಿ ರಿವರ್ಸ್ ವೈರ್ಲೆಸ್ ಚಾರ್ಜ್ ಅನ್ನ ಮಾಡಬಹುದು ಇನ್ನು ಸ್ಪೀಕರ್ ಗೆ ಬಂತು ಅಂದ್ರೆ ಸ್ಟೀರಿಯೋ ಸ್ಪೀಕರ್ ಸ್ಪೀಕರ್ ನ ಕ್ವಾಲಿಟಿ ಕೂಡ ಚೆನ್ನಾಗಿದೆ ಜೋರಾಗಿ ಕೂಡ ಕೇಳುತ್ತೆ ಇಷ್ಟ ಆಯ್ತು ಕನೆಕ್ಟಿವಿಟಿಗೆ ಬಂತು ಅಂದ್ರೆ ಡ್ಯೂಯಲ್ ಬ್ಯಾಂಡ್ ಜೊತೆಗೆ ವೈಫೈ ಸಿಕ್ಸ್ ವೈಫೈ ಸೆವೆನ್ ಆಪ್ಷನ್ ಸಹ ಇದೆ ಎನ್ ಎಫ್ ಸಿ ಇದೆ ಬ್ಲೂಟೂತ್ 5.4 ಅನ್ನ ಕೊಟ್ಟಿದ್ದಾರೆ ಸೋ ಅವಶ್ಯಕತೆ ಇರುವಂತಹ ಎಲ್ಲಾ 5g ಬ್ಯಾಂಡ್ ಗಳು ಸಹ ಇದೆ ಸೆನ್ಸಾರ್ಸ್ ನು ಕೂಡ ಪ್ರತಿಯೊಂದನ್ನು ಕೂಡ ಕೊಟ್ಟಿದ್ದಾರೆ ಯಾವುದೇ ಕಾಂಪ್ರಮೈಸ್ ಆಗಿಲ್ಲ ಸೋ ನೀವು ಹಾಗಾದ್ರೆ ಕೇಳಬಹುದು ಈ ಫೋನನ್ನ ಈ ಒಂದು ಪರ್ಟಿಕ್ಯುಲರ್ ಪಾಯಿಂಟ್ ಪ್ರೈಸ್ ಪಾಯಿಂಟ್ ಅಲ್ಲಿ ಪರ್ಚೇಸ್ ಮಾಡಬಹುದಾ ಅಂತ ನೋಡಿ samsung ಡಿವೈಸ್ ನಿಮಗೆ ಕಡಿಮೆಗಂತೂ ಸಿಗಲ್ಲ ಸೋ ಒಂದು ಕಾಂಪ್ಯಾಕ್ಟ್ ಆಗಿರುವಂತಹ ಫೋನ್ ನಿಮಗೆ ಬೇಕು samsung ಬ್ರಾಂಡಿಂಗ್ ಅಲ್ಲಿ ಅಂದ್ರೆ ಒಂದು ಒಳ್ಳೆ ಆಪ್ಷನ್ ಆಗಬಹುದು ಕಳೆದ ವರ್ಷಕ್ಕೆ ನಾವು ನೋಡ್ಕೊಂಡ್ರೆ ತುಂಬಾ ಹೆಚ್ಚಿನ ಬದಲಾವಣೆಗಳಿಲ್ಲ ನೀವು ಹೋದ ವರ್ಷ ಆದ್ರೂ ಹೋದ ವರ್ಷ ಫೋನ್ ತಗೊಂಡಿದ್ರೆ ನೀವು ಅಪ್ಗ್ರೇಡ್ ಮಾಡಬೇಕು ಅನ್ನುವಂತಹ ಅವಶ್ಯಕತೆ ಇಲ್ಲ ನೀವು ಹೊಸದಾಗಿ ಒಂದು ಫೋನಿಗೆ ಸ್ವಿಚ್ ಆಗ್ಬೇಕು ಒಂದು ಫ್ಲಾಗ್ ಶಿಪ್ ಫೋನಿಗೆ ಸ್ವಿಚ್ ಆಗ್ಬೇಕು samsung ಗ್ರಾಂಡಿಂಗ್ ಅಲ್ಲಿ ಬೇಕು ಅಂದ್ರೆ ಒಂದು ಆಪ್ಷನ್ ಆಗಬಹುದು.


