Thursday, November 20, 2025
HomeStartups and BusinessBSNLನಿಂದ ಸ್ವದೇಶಿ 4G ನೆಟ್ವರ್ಕ್‌ಗೆ ಭರ್ಜರಿ ಪ್ರಾರಂಭ: 97,000 ಟವರ್‌ಗಳ ಮೂಲಕ ದೇಶಾದ್ಯಾಂತ ಸೇವೆ

BSNLನಿಂದ ಸ್ವದೇಶಿ 4G ನೆಟ್ವರ್ಕ್‌ಗೆ ಭರ್ಜರಿ ಪ್ರಾರಂಭ: 97,000 ಟವರ್‌ಗಳ ಮೂಲಕ ದೇಶಾದ್ಯಾಂತ ಸೇವೆ

ತಂತ್ರಜ್ಞಾನದ ವಿಷಯದಲ್ಲಂತೂ ಪ್ರಪಂಚದ ಎಲ್ಲಾ ದೇಶಗಳು ನಾಮುಂದು ತಾಮುಂದು ಎಂದು ಓಡುತ್ತಾ ಇವೆ ಭಾರತ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡುತ್ತೆ ಭಾರತೀಯರು ಮನಸ್ಸು ಮಾಡಿದರೆ ಯಾವುದು ಕೂಡ ದೊಡ್ಡದಲ್ಲ ಎನ್ನುವುದು ಪದೇ ಪದೇ ಸಾಬಿತಗ ಆಗತಇದೆ ಒಂದು ಕಾಲ ಇತ್ತು ತಂತ್ರಜ್ಞಾನದ ವಿಷಯದಲ್ಲಿ ನಾವು ಬರಿ ಅಮೆರಿಕಾ ಜರ್ಮನಿ ಜಪಾನ್ ಅಷ್ಟೇ ಯಾಕೆ ಇತ್ತೀಚಿಗೆ ಚೀನಾವನ್ನ ನೋಡಿ ಬಾಯಿ ಮೇಲೆ ಬೆರಳಿಟ್ಟುಕೊಳ್ತಾ ಇದ್ವಿ ನಮ್ಮ ದೇಶ ಯಾವಾಗಪ್ಪ ಹೀಗಾಗುವುದು ಅಂತ ತಲೆ ಮೇಲೆ ಕೈ ಹೊತ್ತು ಕೂರುತಾ ಇದ್ವಿ ಆದರೆ ಕಳೆದೊಂದು ದಶಕದಲ್ಲಿ ಭಾರತ ಸಾಧಿಸುತ್ತಿರುವ ಪ್ರಗತಿ ಇದೆಯಲ್ಲ ಅದು ಅಸಾಧಾರಣವಾದದು ಭಾರತ ಕೂಡ ಇಂತದ್ದನ್ನ ಸಾಧಿಸಬಲ್ಲದು ಎಂದು ಪಾಶ್ಚಾತ್ಯ ರಾಷ್ಟ್ರಗಳು ಅವಕ್ಕಾಗಿ ಕುಳಿತಿವೆ ಅದೊಂದು ಕಾಲ ಇತ್ತು ಎಲ್ಲದಕ್ಕೂ ನಾವು ವಿದೇಶಗಳನ್ನೇ ಅವಲಂಬಿಸುತ್ತಿದ್ದೇವು ಮೊಬೈಲ್ ಫೋನ್ ಬೇಕಾ ದಕ್ಷಿಣ ಕೊರಿಯಾ ಅಥವಾ ಅಮೆರಿಕಾದಿಂದ ತರಬೇಕು ಕಾರ್ ಬೇಕಾ ಜಪಾನ್ಿಂದ ಆಮದು ಮಾಡಿಕೊಳ್ಳಿ ಆಟೋಮೊಬೈಲ್ ಬಿಡಿ ಭಾಗಗಳು ಬೇಕಾ ಜರ್ಮನಿಯ ಕಂಪನಿಗಳಿಗೆ ಹೇಳಿ ಕಡೆಗೆ ಗೋದಿ ಈರುಳ್ಳಿ ಬೇಕಾ ಮಲೇಷಿಯಾಗೆ ಹೇಳಿ ಹೀಗೆ ನಡೆದಿತ್ತು ನಮ್ಮ ದೇಶ ಎಲ್ಲವನ್ನ ಒಂದೊಂದು ದೇಶದಿಂದ ಆಮದು ಮಾಡಿಕೊಳ್ಳುತ್ತ ಆಯ ಕಾಲಕ್ಕೆ ಆಯಾ ದೇಶಗಳ ಮರ್ಜಿಯಲ್ಲಿ ಬಿದ್ದು ಒದ್ದಾಡುತ್ತಿದ್ದಳು ಭಾರತ ಮಾತೆ ಆದರೆ ಈಗ ಕಾಲ ಬದಲಾಗಿದೆ.

ಈಗ ಭಾರತ ಎಂದರೆ ಜಗತ್ತಿನ ಎಲ್ಲಾ ದೇಶಗಳು ಸ್ನೇಹ ಹಸ್ತ ಚಾಚಲು ತಾಮೊಂದು ನಾುಂದು ಎಂದು ಬರುತ್ತವೆ ಆದರೆ ಇದನ್ನೆಲ್ಲ ಯಾಕೆ ಹೀಗೆ ಹೇಳ್ತಾ ಇದ್ದೀವಿ ಅಂತ ಕೇಳುತಿದ್ದೀರಾ ಇದಕ್ಕೂ ಕೂಡ ಕಾರಣವಿದೆ. ಇತ್ತಿಚಿಗಷ್ಟೇ ಅಂದ್ರೆ ಸೆಪ್ಟೆಂಬರ್ 28ನೇ ತಾರೀಕು ಪ್ರಧಾನಿ ಮೋದಿ ಒಡಿಸ್ಸಾಗೆ ಹೋಗಿದ್ರು ಅಲ್ಲಿ ಸುಮಾರು 16ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಕೆಲಸಗಳಿಗೆ ಶಂಕು ಸ್ಥಾಪನೆ ಮಾಡಿದ್ರು. ಅರೆ ಅದರಲ್ಲಿ ಏನಿದೆ ಅಂತೀರಾ ಅಷ್ಟೇ ಆಗಿದ್ದಿದ್ರೆ ನಾವು ಈ ವಿಡಿಯೋ ಮಾಡುತ್ತಲೇ ಇರಲಿಲ್ಲ ಆದರೆ ಅಲ್ಲಿಬಿಎಸ್ಎನ್ಎಲ್ ನ ಸ್ವದೇಶಿ ನಿರ್ಮಿತ ಹೊಸ 4ಜಿ ನೆಟ್ವರ್ಕ್ ಸೇವೆಗೆ ಚಾಲನೆ ನೀಡಿದ್ದಾರೆ ಅರೆ ಅದರಲ್ಲಿಏನು ವಿಶೇಷ ಅಂತೀರಾ ಇದೆ ಖಂಡಿತ ಇದೆ ಅದನ್ನ ತಿಳಿದುಕೊಳ್ಳುವ ಮುನ್ನಬಿಎಸ್ಎನ್ಎಲ್ ಈ ಸಾಧನೆಯನ್ನ ಮಾಡಿದ್ದು ಹೇಗೆ ಮತ್ತು ಯಾಕೆ ವಿಶೇಷ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಸ್ನೇಹಿತರೆ ಬಿಎಸ್ಎನ್ಎಲ್ ಕೇವಲ ಒಂದು ಹೆಸರಲ್ಲ ಎಷ್ಟೇ ಖಾಸಗಿ ಟೆಲಿಕಾಂ ಕಂಪನಿಗಳು ಬಂದರೂ ಕೂಡಬಿಎಸ್ಎನ್ಎಲ್ ಭಾರತೀಯರ ಜೀವನಾಡಿಯಾಗಿದೆ. ಇಂದಿಗೂ ಗುಡ್ಡಗಾಡು ಪ್ರದೇಶಗಳಲ್ಲಿ ಜನರನ್ನ ಸಂಪರ್ಕಿಸುವ ಸೇತುವೆಯಾಗಿದೆ. ಅಕ್ಟೋಬರ್ 1, 2000ನೇ ಇಸವಿಯಎಂದು ಸ್ಥಾಪನೆಯಾದಾಗಿನಿಂದಲೂ ಇಲ್ಲಿವರೆಗೂ ಜನರಿಗೆ ನಿರಂತರ ಸೇವೆಯನ್ನ ಒದಗಿಸುತ್ತಿದೆ. ಖಾಸಗಿ ಕಂಪನಿಗಳು ಎಷ್ಟೇ ಮನಸ್ಸಿಗೆ ಬಂದಂತೆ ದರ ಏರಿಕೆ ಮಾಡುತ್ತಿದ್ದರು ಬಿಎಸ್ಎನ್ಎಲ್ ಮಾತ್ರ ಜನರಿಗೆ ಒಳ್ಳೆಯ ಸೇವೆ ನೀಡುವತ್ತಲೆ ಗಮನ ಹರಿಸುತ್ತಿದೆ. ಗುಡ್ಡಗಾಡು ಪ್ರದೇಶದಲ್ಲಿ ಮೂಲ ಸೌಕರ್ಯಗಳೇ ಇಲ್ಲದ ಕಾರಣ ಖಾಸಗಿ ಕಂಪನಿಗಳು ಸೇವೆ ಒದಗಿಸಲಾಗದ ಪ್ರದೇಶಗಳಲ್ಲೂ ಬಿಎಸ್ಎನ್ಎಲ್ ಇಂದಿಗೂ ಜನರನ್ನ ಬೆಸೆಯುವ ಸಂಪರ್ಕ ಸೇತುವೆಯಾಗಿ ಕೆಲಸ ಮಾಡ್ತಾ ಇದೆ.

ಬಿಎಸ್ಎನ್ಎಲ್ ಕಂಪನಿಯನ್ನ ಕೇವಲ ಲಾಭದ ದೃಷ್ಟಿಯಿಂದ ಸ್ಥಾಪಿಸಲಾಗಿಲ್ಲ. ಹಾಗಾಗಿ ದೇಶದ ಗಡಿಭಾಗಗಳಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಜನರಿಗೆ ಸೇವೆ ನೀಡುವ ಮೂಲಕ ದೇಶದ ಭದ್ರತೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆ ಬಿಎಸ್ಎನ್ಎಲ್ ನ ಪ್ರಮುಖ ಅಧ್ಯೇಯವಾಗಿದೆ. ಇಂದಿಗೂ ಅದು ಅವುಗಳನ್ನ ಪಾಲಿಸುತ್ತಾ ಬಂದಿದೆ. ಹಾಗಾಗಿ ಖಾಸಗಿ ಕಂಪನಿಗಳಿಂದ ಎಷ್ಟೇ ಸ್ಪರ್ಧೆ ಎದುರಾದರೂ ಭಾರತದೊಂದಿಗೆ ಬಿಡಿಸಲಾಗದ ನಂಟನ್ನ ಹೊಂದಿರುವ ಬಿಎಸ್ಎನ್ಎಲ್ ತನ್ನ ಅಸ್ತಿತ್ವವನ್ನ ಕಾಪಾಡಿಕೊಳ್ಳುತ್ತಾ ಬಂದಿದೆ. ಸ್ನೇಹಿತರೆ 2000 ದಿಂದ 2009ರವರೆಗೂ ಬಿsಎನ್ಎಲ್ ಭರ್ತಿ ಲಾಭದಲ್ಲಿ ನಡೀತಾ ಇತ್ತು. ಅದು ಯಾವ ಮಟ್ಟಿಗೆ ಅಂದ್ರೆ 2004ಐರಲ್ಲಿ 10ಸಾ ಕೋಟಿಯಷ್ಟು ಲಾಭವನ್ನ ಆ ಕಾಲದಲ್ಲೇ ಗಳಿಸಿತ್ತು. ಹಾಗಾಗಿ ಖಾಸಗಿ ಕಂಪನಿಗಳು ಅದಕ್ಕೆ ಹೆದುರುತ್ತಿದ್ದಿದ್ದು ಉಂಟು. ಆದರೆ ನಂತರ ಅದೇನಾಯ್ತೋ ಏನೋ ಲಾಭದಲ್ಲಿ ನಡೀತಾ ಇದ್ದ ಕಂಪನಿ ಒಮ್ಮಿಂದೊಮ್ಮೆಲೆ ನಷ್ಟದತ್ತ ಹೊರಳಿಬಿಟ್ಟಿತ್ತು. ಇದ್ದಕ್ಕಿದ್ದಂತೆ ಕಂಪನಿಯ ಶೇರುಗಳಲ್ಲಿ ತಳ್ಳಾಣ ಕಾಣಿಸಿಕೊಂಡಿತ್ತು. ನೋಡ ನೋಡುತ್ತಲ್ಲೇ ಕಂಪನಿಯ ನಷ್ಟ ಸಾವಿರಾರು ಕೋಟಿಗಳನ್ನ ಮೀರಿ ಹೋಯಿತು. 2009 10ರಲ್ಲಿ ಪ್ರತಿವರ್ಷ ಸಾವಿರಾರು ಕೋಟಿ ನಷ್ಟವನ್ನ ದಾಖಲಿಸುತ್ತಾ ಬಂತು. 2014 15ರ ಹೊತ್ತಿಗೆ 36,000 ಕೋಟಿ ನಷ್ಟ ಉಂಟಾಗಿತ್ತು. ಡಿಸೆಂಬರ್ 2018ರ ಹೊತ್ತಿಗೆ ಅದು ಬರೋಬ್ಬರಿ 90,000 ಕೋಟಿ ದಾಟಿತು. ಆದರೆ ನಷ್ಟ ಆಗ್ತಾ ಇದೆ ಎಂದು ಸಂಸ್ಥೆಯನ್ನ ಮುಚ್ಚುವಂತಿಲ್ಲ. ಕಾರಣ ಸ್ಪಷ್ಟವಾಗಿದೆ. ಅದನ್ನ ಲಾಭಕ್ಕಾಗಿ ನಡೆಸುತ್ತಿಲ್ಲ. ಹಾಗೆಂದು ಸಾವಿರಾರು ಕೋಟಿ ತೆರಿಗೆದಾರರ ದುಡ್ಡನ್ನ ಬಿಳಿಯಾನೆಯಾಗಿ ಕೊಳಿತಿರುವ ಸಂಸ್ಥೆಗೆ ಸುರಿಯೋದಾದರೂ ಹೇಗೆ ಈ ನಷ್ಟಕ್ಕೆ ಹಲವಾರು ಕಾರಣಗಳಿದ್ದವು. ಸರ್ಕಾರ ತೆಗೆದುಕೊಂಡಿದ್ದ ತಪ್ಪು ನಿರ್ಧಾರಗಳು ಕೂಡ ಕಾರಣ ಎನ್ನುವುದು ಜನರಿಗೆ ತಿಳಿಯದ ಸತ್ಯವೇನಲ್ಲ 20089 ರಲ್ಲಿ ಹರಾಜು ನಡೆಯುವ ಮುಂಚೆ ಬಿಎಸ್ಎನ್ಎಲ್ ಗೆ 3ಜಿ ಸ್ಪೆಕ್ಟ್ರಮ ಹಂಚಿಕೆ ಮಾಡಿದ್ದ ಸರ್ಕಾರ 2013ರವರೆಗೂ ಅದಕ್ಕೆ ಬೇಕಿದ್ದ ಉಪಕರಣಗಳನ್ನ ನೀಡಲೇ ಇಲ್ಲ ಈ ಸಮಯದಲ್ಲಿ ಬಿಎಸ್ಎನ್ಎಲ್ ಬಹಳಷ್ಟನ್ನ ಕಳೆದುಕೊಳ್ಳಬೇಕಾಯಿತು ಅಂದಿನ ಸರ್ಕಾರದ ಸಚಿವರುಗಳು ಮತ್ತು ಅಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಮಾಡಿದ ತಪ್ಪಿನಿಂದಾಗಿ ಸಾರ್ವಜನಿಕ ವಲಯದ ಸಂಸ್ಥೆಯೊಂದು ಕೃತಕವಾಗಿ ನಷ್ಟಕ್ಕೆ ಈಡಾಗುವಂತ ಮಾಡಲಾಯಿತು ಎನ್ನುವ ಮಾತುಗಳು ಈಗಲೂ ಕೇಳಿ ಬರುತ್ತಿವೆ ಅಲ್ಲದೆ ಜನರು ಕೂಡ ಲ್ಯಾಂಡ್ ಲೈನ್ ನಿಂದ ಮೊಬೈಲ್ಗೆ ಜಿಗಿದ ಕಾಲಘಟ್ಟವದು ಹಾಗಾಗಿ ಸಂಸ್ಥೆ ನಷ್ಟವನ್ನ ಕಾಣಲೇಬೇಕಾಯಿತು ಅದು ಸಾಲದೆಂಬಂತೆ 2.38 38 ಲಕ್ಷ ಉದ್ಯೋಗಿಗಳಿಗೆ ನೀಡಲಾಗುವ ಸಂಬಳವನ್ನಂತೂ ತಪ್ಪಿಸಲಾಗುವುದಿಲ್ವಲ್ಲ ಹಾಗಾಗಿ ನಷ್ಟದ ಹೊರೆ ಇನ್ನು ಹೆಚ್ಚುತ್ತಾ ಹೋಯಿತು.

ಟೆಲಿಕಾಂ ಜಗತ್ತು ಅನೇಕ ಸ್ಥಿತ್ಯಂತರಗಳೊಂದಿಗೆ ಮುಂದೆ ಹೋಗ್ತಾ ಇತ್ತು ಆದರೆ ಬಿಎಸ್ಎನ್ಎಲ್ ಮಾತ್ರ ನಷ್ಟ ಒಂದೇ ಅಲ್ಲ ಜನರಿಗೆ ಮುಂದುವರೆದ ಸೌಲಭ್ಯಗಳನ್ನ ನೀಡುವುದರಲ್ಲೂ ಎಡವುತ್ತಾ ಇತ್ತು ಸರಿಯಾದ ಸಮಯಕ್ಕೆ ತಂತ್ರಜ್ಞಾನ ಅಳವಡಿಕೆಗಾಗಿ ಉತ್ತಮ ಉಪಕರಣಗಳನ್ನ ಖರೀದಿಸಲು ಸರಿಯಾದ ಸಮಯಕ್ಕೆ ಅನುಮತಿ ನೀಡುತಾ ಇರಲಿಲ್ಲ ಹಾಗಾಗಿ ಅದರಲ್ಲಿ ಆಧುನಿಕ ಕರಣ ಕನಸಿನ ಮಾತಾಯಿತು ಆದರೆ ಪ್ರತಿಸ್ಪರ್ಧಿಗಳಾದಜಿಯoಏಟೆಲ್ ನಂತಹ ಸಂಸ್ಥೆಗಳು 2016ರ ಹೊತ್ತಿಗೆ 4ಜಿ ತಂತ್ರಜ್ಞಾನ ಪರಿಚಯಿಸಿ ಟೆಲಿಕಾಂ ಇತಿಹಾಸದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದ್ದವು ಇತ್ತ 2019ರ ಹೊತ್ತಿಗೆ ಬಿಎಸ್ಎನ್ಎಲ್ ನ ಕಥೆ ಚಿಂತಾಜನಕವಾಯಿತು ಉದ್ಯೋಗಿಗಳ ಸಂಬಳ ನೀಡುವುದಕ್ಕೂ ಕಷ್ಟವಾದಾಗ ಸಂಸ್ಥೆಯು ಸರ್ಕಾರದ ಮಧ್ಯ ಪ್ರವೇಶಕ್ಕಾಗಿ ಕೇಳಿಕೊಂಡಿತ್ತು ಸರ್ಕಾರಿ ಸೌಮ್ಯದ ಸಂಸ್ಥೆಯೊಂದು ನಷ್ಟದಲ್ಲಿ ಮುಳುಗಿರಬೇಕಾದರೆ ಅದನ್ನ ನೋಡುತ್ತಾ ಕೂರೋದಾದರೂ ಹೇಗೆ ಹಾಗಾಗಿ ಸರ್ಕಾರ 69,000 ಕೋಟಿಯ ಪ್ಯಾಕೇಜ್ ಅನ್ನ ಘೋಷಣೆ ಮಾಡುತ್ತೆ. ಅಷ್ಟು ಮಾತ್ರವಲ್ಲ ಅದರ ಜೊತೆಗೆ ನಷ್ಟವನ್ನ ಕಡಿಮೆ ಮಾಡಲು ಅನಗತ್ಯ ಹೊರೆಯನ್ನ ತಪ್ಪಿಸಲು, ಅಗತ್ಯ ಕ್ರಮಗಳನ್ನ ಕೈಗೊಳ್ಳುವುದಾಗಿಯೂ ಘೋಷಿಸಿತು. ಅದರಂತೆ ಸ್ವಯಂ ನಿವೃತ್ತಿ ಆಸ್ತಿ ನಗದೀಕರಣ ಮತ್ತು ಸಾಲ ಪುನರ್ರಚನೆಯಂತಹ ಯೋಜನೆಗಳನ್ನ ಘೋಷಿಸಿತು ಅದು ಸಾಲದೆಂಬಂತೆ ಮತ್ತೆ 1.64 ಲಕ್ಷ ಕೋಟಿಯ ಬೃಹತ್ ಪ್ಯಾಕೇಜ್ ಅನ್ನ ಘೋಷಣೆ ಮಾಡಿತು. ಆವಲಕ ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕವನ್ನ ಸಾಧಿಸಲು ಅಗತ್ಯ ಕ್ರಮಗಳನ್ನ ಮತ್ತು ಬಂಡವಾಳ ವೆಚ್ಚವನ್ನ ಸರಿದೂಗಿಸಲು ಮುಂದಾಯಿತು ನಂತರ 2023 ರಲ್ಲಿ 4G ಮತ್ತು 5ಜ ಅಲೋಕೇಶನ್ ಗೆ ಅಂತ 89ಸ000 ಕೋಟಿ ಮತ್ತು 2025ರಲ್ಲಿ 6982 ಕೋಟಿ ಹೀಗೆ ಸುರಿಯುತ್ತಲೆ ಹೋದ ಸರ್ಕಾರ 2019ರ ಹೊತ್ತಿಗೆ ನೀಡಿದ ಹಣಕಾಸಿನ ನೆರವಿನ ಮೊತ್ತ ಬರುಬ್ಬರಿ 3.28 28 ಲಕ್ಷ ಕೋಟಿ ರೂಪಾಯಿಗಳದ್ದಾಗಿತ್ತು ಇದು ಭಾರತೀಯ ಟೆಲಿಕಾಂ ಇಂಡಸ್ಟ್ರಿಯಲ್ಲಿ ಸಾರ್ವಜನಿಕ ವಲಯದ ಸಂಸ್ಥೆಯೊಂದಕ್ಕೆ ಮರುಜೀವ ಕೊಡಲು ಬೇಯಿಸಿದ ಅತಿ ದೊಡ್ಡ ಮೊತ್ತವಾಗಿದೆ ಇಷ್ಟೆಲ್ಲ ಪ್ರಯತ್ನಗಳ ಫಲವಾಗಿ ಕೊನೆಗೂ ಬಿಎಸ್ಎನ್ಎಲ್ ಲಾಭದ ಹಳಿಗೆ ಬಂತು ನಷ್ಟದ ಹಳಿಯಿಂದ ಪಾರಾಗಿ 2020 21 ರಿಂದ ಲಾಭವನ್ನ ದಾಖಲಿಸುತ್ತಾ ಬರ್ತಾ ಇದೆ ಇತ್ತೀಚಿನ ಅಂದರೆ 2024 25ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ 262 ಕೋಟಿ ರೂಪಾಯಿಗಳು ಮತ್ತು ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 280 ಕೋಟಿ ರೂಪಾಯಿಗಳ ಲಾಭವನ್ನ ದಾಖಲಿಸಿದೆ. ಹತ್ತಿರ ಹತ್ತಿರ ಎರಡು ದಶಕಗಳ ಕಾಲ ಲಾಭವನ್ನೇ ಕಾಣದ ಸಂಸ್ಥೆ ನೂರಾರು ಕೋಟಿ ಲಾಭ ಮಾಡುತ್ತಿರುವುದು ಸರ್ಕಾರದ ಪ್ರಯತ್ನಕ್ಕೆ ಯಶಸ್ಸು ಸಿಕ್ಕಂತ ಆಗಿರುವುದಂತು ಸುಳ್ಳಲ್ಲ. 2025ರ ಜುಲೈ ಅಂತ್ಯದ ವೇಳೆಗೆ ಭಾರತದಾದ್ಯಂತ 96300 4ಜಿ ಸೈಟ್ಗಳಿವೆ. ಅದರಲ್ಲಿ 91281 ಸೈಟ್ಗಳು ಈಗಾಗಲೇ ಕಾರ್ಯಾರಂಭ ಮಾಡಿದ್ದು ಜನರಿಗೆ ಸೇವೆಯನ್ನ ನೀಡ್ತಾ ಇದೆ.

ಈಗ ಸ್ವದೇಶಿ 4ಜಿ ತಂತ್ರಜ್ಞಾನ ಸೇವೆಯನ್ನ ಆರಂಭಗೊಳಿಸಲಾಗುತ್ತಿರೋದರಿಂದ ಜನರಿಗೆ ಅತ್ಯುತ್ತಮ ಸೇವೆ ನೀಡೋದು ಮಾತ್ರವಲ್ಲ ಜೊತೆಗೆ ಹಣಕಾಸಿನ ಅಮಿತಯವನ್ನ ಕೂಡ ಕಾಪಾಡಿಕೊಳ್ಳಲು ಸಹಾಯವಾಗಲಿದೆ.ಬಿಎಸ್ಎನ್ಎಲ್ ನ ಈ ಆದಿಪುರಾಣ ಎಲ್ಲವನ್ನ ಹೇಳುವುದಕ್ಕೂ ಕಾರಣವಿದೆ. ಇಷ್ಟು ಸುದೀರ್ಘ ಇತಿಹಾಸ ಇರುವ ಈ ಸಂಸ್ಥೆ ಇಂದು ಸಾಧಿಸಲು ಹೊರಟಿರೋದು ವಿರಳಾತಿ ವಿರಳ ಮೈಲಿಗಲ್ಲು. ಜಗತ್ತಿನ ಕೆಲವೇ ಕೆಲವು ದೇಶಗಳ ಬಳಿ ಇಂತಹ ಸ್ವದೇಶ ನಿರ್ಮಿತ ತಂತ್ರಜ್ಞಾನವಿದೆ ಇಡೀ ಪ್ರಪಂಚದಲ್ಲಿ ಡೆನ್ಮಾರ್ಕ್ ಸ್ವೀಡನ್ ದಕ್ಷಿಣ ಕೊರಿಯಾ ಮತ್ತು ಚೀನಾ ದೇಶಗಳ ಬಳಿ ಮಾತ್ರ ಸ್ವದೇಶಿ ನಿರ್ಮಿತ ಟೆಲಿಕಮ್ಯುನಿಕೇಶನ್ ಟೆಕ್ನಾಲಜಿ ಲಭ್ಯವಿದ್ದು ಇದೀಗ ನಮ್ಮ ದೇಶವು ಕೂಡ ಸೇರಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಹಾಗಾದರೆ ಇಂತದೊಂದು ಟೆಲಿಕಮ್ಯುನಿಕೇಶನ್ ಸ್ಟ್ಯಾಕ್ ಹೊಂದುವುದು ಭಾರತಕ್ಕೆ ಹೇಗೆ ಸಾಧ್ಯವಾಯಿತು ಅದನ್ನ ಭಾರತದಲ್ಲಿ ಪೂರ್ಣಗೊಳಿಸುತ್ತಿರುವ ಕಂಪನಿ ಯಾವುದು ಇತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿ ಮೂಡ್ತಾ ಇರಬಹುದು ಸ್ಥಳೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ ಇದನ್ನ ಭಾರತದಲ್ಲಿ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ ಮತ್ತು ತೇಜಸ್ ನೆಟ್ವರ್ಕ್ಸ್ ಎನ್ನುವ ಸಂಸ್ಥೆಗಳೊಂದಿಗೆ ಸೇರಿ ಈ ಕೆಲಸವನ್ನ ಮಾಡ್ತಾ ಇದೆ ಇದರಲ್ಲಿ ತೇಜಸ್ ಸಂಸ್ಥೆಯ ಬೇಸ್ ಸ್ಟೇಷನ್ಗಳು ಮತ್ತು ಮೂಲಭೂತ ಸೌಕರ್ಯಗಳನ್ನ ಬಳಸಿಕೊಂಡು ಸಿಡಾಟ್ನ ಕೋರ್ ನೆಟ್ವರ್ಕ್ನ ಸಹಾಯದೊಂದಿಗೆ ಟಿಸಿಎಸ್ ಇಂತದ್ದೊಂದು ಸಾಧನೆ ಮಾಡಲು ಸಾಧ್ಯವಾಗಿದೆ ಅದು ಕೂಡ 3ಜಿಪಿಪಿ ಸ್ಟ್ಯಾಂಡರ್ಡ್ಸ್ ನಲ್ಲಿ ಕೇವಲ ಎರಡು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಂಡಿರುವುದು ಟೆಲಿಕಾಂ ಕ್ಷೇತ್ರದಲ್ಲಿ ಜಗತ್ತಿನ ಮುಂದುವರೆದ ದೇಶಗಳ ಕಣ್ಣುಗಳು ಭಾರತದತ್ತ ಹೊರಳುವಂತೆ ಮಾಡಿದೆ ಯಾವುದೇ ಒಂದು ಮಾತ್ಕಾರ್ಯ ಮಾಡಬೇಕಾದರೂ ಒಂದು ಸ್ಪಷ್ಟ ಗುರಿ ಮತ್ತು ಹಾದಿ ಬೇಕಾಗುತ್ತೆ ಅಂದಾಗ ಮಾತ್ರ ಅಂದುಕೊಂಡಿದ್ದನ್ನ ಸಾಧಿಸಲು ಸಾಧ್ಯವಾಗುವುದು ಸರ್ಕಾರದ ಮೇಕ್ ಇನ್ ಇಂಡಿಯಾ ಕಲ್ಪನೆ ಇಂದು ಭಾರತ ಜಗತ್ ವಿಖ್ಯಾತ ಸಾಧನೆಗಳನ್ನ ಮಾಡಲು ಪ್ರೋತ್ಸಾಹ ನೀಡುತ್ತಾ ಇದೆ.

2014 ರಲ್ಲಿ ಆರಂಭವಾದ ಈ ಅಭಿಯಾನ ಭಾರತವನ್ನ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಲು ಶಕ್ತಿ ತುಂಬುತ್ತಿದೆ ಇದರಿಂದ ಪ್ರೇರಿತಗೊಂಡು ದೇಶದ ಸಣ್ಣ ದೊಡ್ಡ ಎಂಬ ಭೇದವಿಲ್ಲದೆ ಟೆಕ್ನಾಲಜಿ ಕಂಪನಿಗಳು ಅಸಾಧಾರಣ ಸಾಧನೆಯನ್ನ ಮಾಡುತ್ತಿರುವುದು ಭಾರತದ ಭವಿಷ್ಯ ಸುರಕ್ಷಿತವಾಗಿದೆ ಎನ್ನೋದಕ್ಕೆ ಮತ್ತೆ ಮತ್ತೆ ಸಾಬಿತು ಪಡಿಸುತ್ತಿದೆ ಸರ್ಕಾರದ ಯೋಜನೆಗಳು ಕೇವಲ ಟೆಲಿಕಾಂ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ ನೀವೀಗಾಗಲೇ ನೋಡುತ್ತಿರುವ ಹಾಗೆ ದೇಶದ ಎಲ್ಲಾ ಕಡೆಗಳಲ್ಲೂ ಈ ಘೋಷವಾಕ್ಯ ಮಾರ್ಧನಿಸುತ್ತಿದೆ ಐಟಿಬಿಟಿ ಆಟೋಮೊಬೈಲ್ ಎಲೆಕ್ಟ್ರಾನಿಕ್ಸ್ ಉಪಕರಣ ಮೊಬೈಲ್ ಟೆಕ್ಸ್ಟೈಲ್ಸ್ ಹೀಗೆ ಯಾವುದೇ ಕ್ಷೇತ್ರ ತೆಗೆದುಕೊಂಡರು ಮೇಕ್ ಇನ್ ಇಂಡಿಯಾ ಅನ್ನುವುದು ವ್ಯಾಪಾರ ವಾಣಿಜ್ಯ ಕ್ಷೇತ್ರದ ಬುನಾದಿಯೇ ಆಗಿದೆ ಆದರೆ ಈಗೇಕೆ ಇದಕ್ಕೆ ಇಷ್ಟೊಂದು ಮಹತ್ವ ಅಂತ ನೀವು ಕೇಳಬಹುದು.ಜಗತ್ತು ಈಗ ಮೊದಲನಂತಿಲ್ಲ ಎಲ್ಲವೂ ನಾವು ಅಂದುಕೊಂಡಂತೆಯೇ ನಡೆಯೋದಿಲ್ಲ ಜೊತೆಗೆ ಅತ್ಯುತ್ತಮ ತಂತ್ರಜ್ಞಾನ ಪೂರೈಕೆ ದೇಶಗಳಲ್ಲಿ ಎಲ್ಲವು ಈಗ ಸ್ನೇಹ ಸಂಬಂಧಗಳನ್ನ ವ್ಯಾಪಾರದ ದೃಷ್ಟಿಯಿಂದ ನೋಡಲಾರಂಭಿಸಿವೆ ಅಷ್ಟು ಯಾಕೆ ಅಮೆರಿಕದಂತಹ ದೇಶಗಳು ಒಂದು ಹೆಜ್ಜೆ ಮುಂದೆ ಹೋಗಿ ಇದನ್ನೇ ಇಟ್ಕೊಂಡು ನಮ್ಮ ದೇಶವನ್ನ ತನ್ನ ತಾಳಕ್ಕೆ ತಕ್ಕಂತೆ ಕುಣಿಸಿಕೊಳ್ಳಲು ಯತ್ನ ಮಾಡ್ತಾ ಇದೆ ಇಂತಹ ಸನ್ನಿವೇಶಗಳಿಂದ ಪಾಠ ಕಲಿತಿರುವ ಚೀನಾ ಈಗಾಗಲೇ ಬೇರೆ ದೇಶಗಳ ಮೇಲೆ ಆದಷ್ಟು ಅವಲಂಬನೆಯನ್ನ ಕಡಿಮೆ ಮಾಡಿಕೊಂಡಿದೆ ತಂತ್ರಜ್ಞಾನದ ವಿಷಯದಲ್ಲಂತೂ ಅದು ಯಾವುದಕ್ಕೂ ಅಮೆರಿಕಾದಂತಹ ದೇಶಗಳನ್ನ ಏನನ್ನ ಕೇಳಿ ಪಡೆದುಕೊಳ್ಳುವ ಶಕ್ತಿ ಮೀರಿ ಬೆಳೆದಿದೆ. ಎಷ್ಟು ದಿನ ಅಂತ ಎಲ್ಲದಕ್ಕೂ ಮುಂದುವರೆದ ದೇಶಗಳ ಮೇಲೆ ಅವಲಂಬಿತರಾಗುವುದು ಹೇಳಿ ಈಗಾಗಲೇ ಭಾರತದ ಸಾಫ್ಟ್ವೇರ್ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ಇಡೀ ಪ್ರಪಂಚಕ್ಕೆ ಪರಿಚಯವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments