Thursday, November 20, 2025
HomeStartups and BusinessAI ಯುಗದಲ್ಲೂ ಬೇಕಾಗಿರುವ ಹತ್ತು Advance Skills

AI ಯುಗದಲ್ಲೂ ಬೇಕಾಗಿರುವ ಹತ್ತು Advance Skills

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಐ ಸದ್ಯ ಇಡೀ ಜಗತ್ತಿನ ಯುವಜನತೆಗೆ ದಿಗಿಲು ಹುಟ್ಟಿಸಿರುವ ಕ್ರಾಂತಿಕಾರಿ ಟೆಕ್ನಾಲಜಿ 2024 ರಲ್ಲಿ ಎಐ ನಿಂದ ಬರೋಬರಿ 136 ಲಕ್ಷ ಜಾಬ್ಸ್ ನಾಶ ಆಗಿದೆ ಅಂತ ರಿಪೋರ್ಟ್ ಹೇಳುತ್ತೆ ವರ್ಲ್ಡ್ ಎಕನಾಮಿಕ್ ಫೋರಂ ಪ್ರಕಾರ ಮುಂದಿನ ಐದು ವರ್ಷದಲ್ಲಿ ಎಐ ನಿಂದ 39% ಸ್ಕಿಲ್ ಗಳು ಔಟ್ಡೇಟ್ ಆಗ್ತವೆ 9.2 ಕೋಟಿ ಉದ್ಯೋಗ ನಾಶ ಆಗುತ್ತೆ ಹಾಗಿದ್ರೆ ಈ ಮಾಯಾವಿ ಎಐ ನ ಈ ಗದಾ ಪ್ರಹಾರದಿಂದ ತಪ್ಪಿಸಿಕೊಳ್ಳುವುದು ಹೇಗೆ ಯಾವ ಸ್ಕಿಲ್ ಇದ್ರೆ ಎಐ ನಮ್ಮನ್ನ ಟಚ್ ಮಾಡಕ್ಕಾಗಲ್ಲ ಬನ್ನಿ ಇವತ್ತಿನ ಈ ವಿಡಿಯೋದಲ್ಲಿ ಇಂತಹ 10 ಅದ್ಭುತ ಎಐ ನಿರೋಧಕ ಸ್ಕಿಲ್ ಗಳ ಬಗ್ಗೆ ತಿಳ್ಕೊಳೋಣ ಎಐ ಬಂದ್ರು ಕೂಡ ಹೇಗೆ ಬಚಾವಾಗಬಹುದು ಅಂತ ಜೊತೆಗೆ ಅವುಗಳನ್ನ ಗಳಿಸೋದು ಹೇಗೆ ಅಂತ ಕೂಡ ನೋಡ್ತಾ ಹೋಗೋಣ ಪ್ರಾಬ್ಲಮ್ ಸಾಲ್ವಿಂಗ್ ನಾವಿಲ್ಲಿ ಮೊದಲು ಹೇಳ್ತಿರೋ ಸ್ಕಿಲ್ ಪ್ರಾಬ್ಲಮ್ ಸಾಲ್ವಿಂಗ್ ಪ್ರಾಬ್ಲಮ್ ನ ಗುರುತಿಸಿ ಅದನ್ನ ಬಗೆಹರಿಸೋ ಕಲೆ ಆದರೆ ಹೀಗೆ ಹೇಳಿದ ತಕ್ಷಣ ಬಹಳ ಜನಕ್ಕೆ ಏನ್ರೀ ಇದು ಸಿಲ್ಲಿ ಅಂತ ಅನಿಸಬಹುದು ಅಥವಾ ಅಯ್ಯೋ ಎಲ್ಲರೂ ಇದನ್ನೇ ಹೇಳ್ತಾರೆ ಅಂತ ಅನಿಸಬಹುದು ಆದರೆ ಪ್ರಾಬ್ಲಮ್ ಸಾಲ್ವಿಂಗ್ ಅಷ್ಟೊಂದು ಅವಶ್ಯಕ ಸ್ಕಿಲ್ ಆಗಿರೋದ್ರಿಂದಲೇ ಎಲ್ಲರೂ ಪದೇ ಪದೇ ಇದರ ಬಗ್ಗೆ ಮಾತನಾಡುತ್ತಿರುವುದು ಅಮೆರಿಕದ ನ್ಯಾಷನಲ್ ಅಸೋಸಿಯೇಷನ್ ಆಫ್ ಕಾಲೇಜಸ್ ಅಂಡ್ ಎಂಪ್ಲಾಯರ್ಸ್ ಎನ್ ಎಸಿ 2023ರ ರಿಪೋರ್ಟ್ ಪ್ರಕಾರ 93% ಕಂಪನಿಗಳು ನಾವು ಹೈರಿಂಗ್ ಮಾಡಿಕೊಳ್ಳುವಾಗ ಮುಖ್ಯವಾಗಿ ಪ್ರಾಬ್ಲಮ್ ಸಾಲ್ವಿಂಗ್ ಸ್ಕಿಲ್ಸ್ ನೋಡ್ತೀವಿ ಅಂತ ಹೇಳಿದೆ ಲಿಂಕ್ಡ್ ಇನ್ ನ ವರ್ಕ್ ಪ್ಲೇಸ್ ಲರ್ನಿಂಗ್ ರಿಪೋರ್ಟ್ 60% ರಿಕ್ರೂಟರ್ ಗಳು ಅಂದ್ರೆ ನೇಮಕಾತಿ ಮಾಡಿಕೊಳ್ಳುವರು ಸ್ಟ್ರಾಂಗ್ ಪ್ರಾಬ್ಲಮ್ ಸಾಲ್ವಿಂಗ್ ಸಾಮರ್ಥ್ಯ ಇರೋ ಕ್ಯಾಂಡಿಡೇಟ್ ಗಳಿಗೆ ಕೆಲಸ ಸಿಗೋ ಸಾಧ್ಯತೆ ಹೆಚ್ಚಿರುತ್ತೆ ಅಂತ ಹೇಳಿದ್ದಾರೆ ಹೀಗಾಗಿ ಪ್ರಾಬ್ಲಮ್ ಸಾಲ್ವಿಂಗ್ ಎಬಿಲಿಟಿ ತುಂಬಾ ಇಂಪಾರ್ಟೆಂಟ್ ಈಗ ಎಐ ಎಟು ತಡ್ಕೊಳೋಕು ಕೂಡ ಇದು ನೆರವಾಗುತ್ತೆ.

ಪ್ರಾಬ್ಲಮ್ ಸಾಲ್ವಿಂಗ್ ಅಂದ್ರೆ ಏನು ಕೇವಲ ನ್ಯೂಸ್ ಪೇಪರ್ ಗಳಲ್ಲಿ ಸುಡೋಕು ಪಜಲ್ ಗಳನ್ನ ಬಿಡಿಸೋದ ಖಂಡಿತ ಅಲ್ಲ ಕಾರ್ಪೊರೇಟ್ ಜಗತ್ತಲ್ಲಿ ಪ್ರಾಬ್ಲಮ್ ಸಾಲ್ವಿಂಗ್ ಅಂದ್ರೆ ನಿಮಗೆ ಆ ಕ್ಷೇತ್ರದಲ್ಲಿರೋ ಡೊಮೈನ್ ನಾಲೆಡ್ಜ್ ಅನ್ನ ಅಪ್ಲೈ ಮಾಡೋದು ಪ್ರಾಬ್ಲಮ್ ಸಾಲ್ವ್ ಮಾಡಿದ ನಂತರ ಫಂಕ್ಷನಲ್ ನಾಲೆಡ್ಜ್ ನ ಗಳಿಸಿಕೊಳ್ಳುವುದು ಬಟ್ ಹೇಗೆ ಮಾಡೋದು ಹೇಗೆ ಪ್ರಾಬ್ಲಮ್ ಸಾಲ್ವಿಂಗ್ ಸ್ಕಿಲ್ ನ ಗಳಿಸಿಕೊಳ್ಳುವುದು ಇದಕ್ಕೆ ಮೊದಲನೇದಾಗಿ ನೀವು ನಿಮ್ಮ ಡೊಮೈನ್ ಅಥವಾ ಇಂಡಸ್ಟ್ರಿ ಯಾವುದು ಅಂತ ಐಡೆಂಟಿಫೈ ಮಾಡಬೇಕು ನಂತರ ಆ ಡೊಮೈನ್ ನಲ್ಲಿ ನೀವು ಸೇರ್ಬೇಕು ಅಂತಿರೋ ಡ್ರೀಮ್ ಕಂಪನಿಗಳ ವೆಬ್ಸೈಟ್ ಚೆಕ್ ಮಾಡಬೇಕು ಬಿಸಿ ಜಿ amazon ಮೆಕ್ಸಿ ಯಾವುದೇ ಆಗಿರಬಹುದು ಅವರ ಬ್ಲಾಗ್ ಇನ್ಸೈಟ್ ಪೇಜ್ ಗಳನ್ನ ಚೆಕ್ ಮಾಡಿ ರಾಂಡಮ್ ಆಗಿ ಯಾವುದೋ ಒಂದು ಆರ್ಟಿಕಲ್ ನ ಓಪನ್ ಮಾಡಿ ಉದಾಹರಣೆಗೆ ನಾವಿಲ್ಲಿ ಮೆಕೆನ್ಸಿಯ ಫೀಚರ್ಡ್ ಇನ್ಸೈಟ್ ನಲ್ಲಿ ಸೆಕ್ಯೂರಿಂಗ್ ಕಾಂಪಿಟೇಟಿವ್ಸ್ ಇನ್ ಇಂಡಿಯಾಸ್ ಕೆಮಿಕಲ್ ಇಂಡಸ್ಟ್ರಿ ಅನ್ನೋ ಆರ್ಟಿಕಲ್ ಓಪನ್ ಮಾಡ್ತಾ ಇದೀವಿ ಸೋ ಪ್ರತಿದಿನ ಇತರ ಒಂದು ಆರ್ಟಿಕಲ್ ಸೆಲೆಕ್ಟ್ ಮಾಡಿ ಓದೋಕು ಮೊದಲು ಆ ಕ್ಷೇತ್ರದಲ್ಲಿ ಏನು ಚಾಲೆಂಜಸ್ ಇರಬಹುದು ಅಂತ ಥಿಂಕ್ ಮಾಡಿ ನೋಟ್ ಮಾಡ್ಕೊಳಿ ನಂತರ ಆರ್ಟಿಕಲ್ ಓದಿ ಆಮೇಲೆ ನೀವು ಬರೆದಿದ್ದನ್ನ ಕಂಪೇರ್ ಮಾಡಿ ಈ ತರ ನಿಮ್ಮ ಡೊಮೈನ್ ನಲ್ಲಿ ಪ್ರತಿದಿನ ಒಂದೊಂದೇ ಆರ್ಟಿಕಲ್ ಕವರ್ ಮಾಡಿದ್ರೆ ನೀವು ಆ ಕ್ಷೇತ್ರದಲ್ಲಿರೋ ಪ್ರಾಬ್ಲಮ್ಸ್ ಏನೇನು ಅದಕ್ಕೆ ಸಲ್ಯೂಷನ್ಸ್ ಏನೇನಿವೆ ಅನ್ನೋದನ್ನ ಕಲಿತಾ ಹೋಗ್ತೀರಿ ಇದೆ ಪ್ರಾಬ್ಲಮ್ ಸಾಲ್ವಿಂಗ್ ಎಬಿಲಿಟಿಸ್ ಆ ರೀತಿಯ ಥಾಟ್ ಪ್ರೋಸೆಸ್ ಬರೋಕೆ ಹೆಲ್ಪ್ ಮಾಡೋ ಎಕ್ಸರ್ಸೈಜ್ ಸದ್ಯಕ್ಕೆ ಎಐ ಗೆ ಇವನ್ನೆಲ್ಲ ಅಷ್ಟು ಅಕ್ಯುರೇಟ್ ಆಗಿ ಮಾಡಕ್ಕಾಗಲ್ಲ ಕಸ್ಟಮೈಸ್ಡ್ ಆಗಿ ಮಾಡಕ್ಕಾಗಲ್ಲ ಹೀಗಾಗಿ ಈ ಸ್ಕಿಲ್ ನ ಡೆವಲಪ್ ಮಾಡ್ಕೊಂಡ್ರೆ ನಿಮಗೆ ನಿಮ್ಮ ಸ್ನೇಹಿತರು ಸಹೋದ್ಯೋಗಿಗಳು ಅವರೆಲ್ಲರ ಮುಂದೆ ನಿಮಗೆ ಒಂದು ಚೂರು ಎಡ್ಜ್ ಸಿಗುತ್ತೆ ಅಡ್ವಾಂಟೇಜ್ ಸಿಗುತ್ತೆ ಸಹಜವಾಗಿ ಆಗ ಹೆಚ್ಚಿನ ಸ್ಯಾಲರಿಗೆ ನಿಮಗೆ ಒಂದು ರಾಂಪ್ ಕ್ರಿಯೇಟ್ ಆಗುತ್ತೆ ಒಂದು ಏಣಿ ಕ್ರಿಯೇಟ್ ಆಗುತ್ತೆ ಹತ್ಿಕೊಂಡು ಮೇಲಕ್ಕೆ ಹೋಗೋಕೆ ಕಮ್ಯುನಿಕೇಶನ್ ಅಂದ ತಕ್ಷಣ ಟೆಟ್ ಟಾಕ್ ನಂತಹ ಕಾರ್ಯಕ್ರಮದಲ್ಲಿ ಸ್ಪೀಚ್ ಕೊಡೋದು ಮಾತ್ರ ಅಲ್ಲ ಸಿಂಪಲ್ ಆಗಿ ನೀವು ಹೇಳ್ತಿರೋ ವಿಚಾರವನ್ನ ನಿಮ್ಮ ಮುಂದಿರೋ ವ್ಯಕ್ತಿ ಅರ್ಥಮಾಡಿಕೊಳ್ಳುವ ಹಾಗೆ ಮಾಡೋದು ನೀವು 10 ವಿಚಾರಗಳ ಬಗ್ಗೆ ಮಾತನಾಡಿದರೆ ಎದುರಿಗಿರುವ ವ್ಯಕ್ತಿ ಕನಿಷ್ಠ ಪಕ್ಷ ಆರು ಏಳು ವಿಚಾರಗಳನ್ನಾದರೂ ಈಸಿಯಾಗಿ ಅರ್ಥ ಮಾಡಿಕೊಂಡು ಅವರಿಗೆ ನೆನಪಿಟ್ಟುಕೊಳ್ಳೋಕೆ ಆಗಬೇಕು ಅಷ್ಟೇ ಚೆನ್ನಾಗಿರಬೇಕು ಕಮ್ಯುನಿಕೇಶನ್ ನಿಮ್ಮದು ಒಬ್ಬ ಒಳ್ಳೆ ಕಮ್ಯುನಿಕೇಟರ್ ನ ಟಾರ್ಗೆಟ್ ಇಷ್ಟೇ ಇರುತ್ತೆ.

ಈ ಕಮ್ಯುನಿಕೇಶನ್ ನ ಹೇಗೆ ಇಂಪ್ರೂವ್ ಮಾಡ್ಕೊಳೋದು ಈಜಿ ಮೆಥಡ್ ಅಂದ್ರೆ ಪ್ರತಿದಿನ ರಾತ್ರಿ ಐದು ನಿಮಿಷ ನೋಟ್ಸ್ ಮಾಡೋದು ಇಡೀ ದಿನ ಏನಾಗಿತ್ತು ಥಿಂಕ್ ಮಾಡಿ ಚಿಕ್ಕದಾಗಿ ಬುಲೆಟಿನ್ ಪಾಯಿಂಟ್ಸ್ ಅಲ್ಲಿ ನೋಟ್ಸ್ ಮಾಡ್ಕೊಳೋದು ದೊಡ್ಡ ದೊಡ್ಡ ಪ್ಯಾರಾಗ್ರಾಫ್ ಅಥವಾ ಕಥೆ ಕಾದಂಬರಿ ಬರೀಬೇಕಾಗಿಲ್ಲ ಚಿಕ್ಕದಾಗಿ ಪಾಯಿಂಟ್ಸ್ ಮಾಡಿದ್ರು ಸಾಕು ಒಂದ್ಸಲಿ ಬರೆದಾದ್ಮೇಲೆ ಪ್ರಯಾರಿಟೈಸ್ ಮಾಡಬೇಕು ಇಂಪಾರ್ಟೆಂಟ್ ಪಾಯಿಂಟ್ ಗಳು ಮೇಲೆ ಕಡಿಮೆ ಇಂಪಾರ್ಟೆನ್ಸ್ ಇರೋದು ಕೆಳಗೆ ಬರೋ ರೀತಿ ರೀ ಅರೇಂಜ್ ಮಾಡಬೇಕು ಹೀಗೆ ನೀವು ಡೈಲಿ ಮಾಡ್ತಾ ಬಂದ್ರೆ ಪ್ರಯಾರಿಟೈಸ್ ಮಾಡೋದನ್ನ ಕಲಿತೀರಿ ಒಳ್ಳೆ ಇಮೇಲ್ ಬರೆಯೋದನ್ನ ಕಲಿತೀರಿ ಇಂಪಾರ್ಟೆಂಟ್ ಪಾಯಿಂಟ್ಸ್ ಟಾಪ್ ನಲ್ಲಿ ಬರೆದು ಉಳಿದಿದ್ದು ಕೆಳಗೆ ಬರೆಯುವ ಹ್ಯಾಬಿಟ್ ಡೆವಲಪ್ ಮಾಡ್ಕೊಳ್ತೀರಿ ಜೊತೆಗೆ ಎಕ್ಸಿಕ್ಯೂಟಿವ್ಸ್ ಜೊತೆ ಮಾತನಾಡುವಾಗ ತುಂಬಾ ಇಂಪಾರ್ಟೆಂಟ್ ವಿಷಯವನ್ನ ಹೈಲೈಟ್ ಮಾಡಿ ಮಾತಾಡೋದನ್ನ ಕಲಿತೀರಿ ಆರಂಭದಲ್ಲಿ ನಿಮ್ಮ ಡೈಲಿ ಆಕ್ಟಿವಿಟೀಸ್ ದು ನೋಟ್ಸ್ ಮಾಡೋದ್ರಿಂದ ನೀವು ಇದನ್ನ ಶುರು ಮಾಡಬಹುದು ಕ್ರಮೇಣ ನಿಮ್ಮ ವರ್ಕ್ ಲೈಫ್ ಗೆ ಶಿಫ್ಟ್ ಆಗಬಹುದು ಇಂತಹ ಕಮ್ಯುನಿಕೇಶನ್ ಗಳನ್ನೇ ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ನಲ್ಲಿ ಆನ್ಸರ್ ಫಸ್ಟ್ ಅಪ್ರೋಚ್ ಅಂತ ಕರೀತಾರೆ ಮೆಕೆನ್ಜಿ ಬಿಸಿ ಜಿ ಬೇನ್ ಎಲ್ಲಾ ಕನ್ಸಲ್ಟಿಂಗ್ ಕಂಪನಿಗಳು ಇದೆ ಕ್ರಿಸ್ಪ್ ಕಮ್ಯುನಿಕೇಶನ್ ಮೆಥಡ್ ನ ಫಾಲೋ ಮಾಡೋದು ಹೀಗಾಗಿನೇ ಅವರಿಗೆ ಲಕ್ಷ ಲಕ್ಷ ಪೇಮೆಂಟ್ ಇರುತ್ತೆ ಹೀಗಾಗಿ ಈ ಐದು ನಿಮಿಷದ ಕಮ್ಯುನಿಕೇಶನ್ ನಿಮಗೆ ಗೇಮ್ ಚೇಂಜರ್ ಆಗಬಹುದು ಎಐ ಬರ್ಲಿ ಇನ್ಯಾವುದೇ ಹೊಸ ಟೆಕ್ನಾಲಜಿ ಬರ್ಲಿ ಈ ಕಮ್ಯುನಿಕೇಶನ್ ಮಾತ್ರ ಯಾವಾಗ್ಲೂ ನಿಮ್ಮನ್ನ ಹೈ ರೇಟೆಡ್ ಎಂಪ್ಲಾಯಿ ಆಗೇನೇ ಇಡುತ್ತೆ ಜಾಬ್ ಮಾರ್ಕೆಟ್ ಅಲ್ಲಿ ನಮಗೆ ಹೈ ಡಿಮ್ಯಾಂಡ್ ಇರುವಂತೆ ನೋಡಿಕೊಳ್ಳುತ್ತೆ ಡೇಟಾ ಅನಾಲಿಸಿಸ್ ಸ್ನೇಹಿತರೆ ಡೇಟಾ ಅನಾಲಿಸಿಸ್ ಅಂತ ಶಿಕ್ಷಣ ನೀವಿನಲ್ಲಿ ಎಸ್ ಕ್ಯೂ ಎಲ್ ಪೈಥನ್ ನಂತಹ ಡೇಟಾ ಅನಾಲಿಟಿಕ್ಸ್ ಗೆ ಬೇಕಾದ ಪ್ರೋಗ್ರಾಮಿಂಗ್ ಲ್ಯಾಂಗ್ವೇಜಸ್ ಅನ್ನೇ ಕಲಿಬೇಕಾಗಿಲ್ಲ ಬೇಸಿಕ್ ಡೇಟಾ ಕೊಟ್ಟಾಗ ಬೇಸಿಕ್ ಚಾರ್ಟ್ ಗ್ರಾಫ್ ಎಕ್ಸೆಲ್ ಟೇಬಲ್ ಕೊಟ್ಟಾಗ ಅದರಲ್ಲಿ ಪ್ಯಾಟರ್ನ್ ನ ಅರ್ಥ ಮಾಡಿಕೊಳ್ಳುವುದು ಹೇಗೆ ಅನ್ನೋದು ನೀವು ಕಲಿಬೇಕು ಪ್ಯಾಟರ್ನ್ ರೆಕಾಗ್ನಿಷನ್ ಅನ್ನೋದು ಈಗ ಎಲ್ಲಾ ಇಂಟರ್ವ್ಯೂ ನಲ್ಲೂ ಕಾಮನ್ ಕ್ವೆಶ್ಚನ್ ಎಂ ಬಿಎ ನ ಕ್ಯಾಟ್ ಎಕ್ಸಾಮ್ ನಲ್ಲೂ ಕೂಡ ಸಿಇಟಿ ನಲ್ಲೂ ಕೂಡ ಡೇಟಾ ಇಂಟರ್ಪ್ರಿಟೇಷನ್ ಇರುತ್ತೆ ಜಿ ಮ್ಯಾಟ್ ನಲ್ಲೂ ಕೂಡ ಕೇಳ್ತಾರೆ ಕಂಪನಿಗಳು ಕೂಡ ಇಂಟರ್ವ್ಯೂನ ಮೊದಲು ಎರಡು ರೌಂಡ್ಸ್ ನಲ್ಲೇ ರೆಕಾಗ್ನಿಷನ್ ಕೇಳ್ತಾರೆ ಹೀಗಾಗಿ ಕಲಿಯಲೇ ಬೇಕಾದ ಸ್ಕಿಲ್ ಇದು ಈ ಸ್ಕಿಲ್ನ ಕಲಿಯೋಕೆ ಆನ್ಲೈನ್ ನಲ್ಲಿ ಸಾಕಷ್ಟು ಪ್ಲಾಟ್ಫಾರ್ಮ್ಸ್ ಇವೆ ಚೆಕ್ ಮಾಡಿ ಇನ್ನು ಸ್ನೇಹಿತರೆ ರಿಸ್ಕ್ ಟೇಕಿಂಗ್ ಹಾಗೂ ಇನ್ನಿತರ.

ಎಐ 8 ಇಂದ ನಿಮ್ಮನ್ನ ರಕ್ಷಿಸಬಹುದಾದ ಮತ್ತೊಂದು ಸ್ಕಿಲ್ ಅಂದ್ರೆ ರಿಸ್ಕ್ ಟೇಕಿಂಗ್ ಸೂಪರ್ ಎಐ ನಂತಹ ಕ್ರಾಂತಿಕಾರಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬರೋವರೆಗೂ ಎಐ ಗಳು ಕೇವಲ ಮನುಷ್ಯರು ಹೇಳಿದ ಕೆಲಸ ಮಾಡುವ ಆಜ್ಞಾಪಾಲಕ ಆಗಿರುತ್ತವೆ ಕಮಾಂಡ್ ಪ್ರಾಂಟ್ ಆಚೆ ಕೆಲಸ ಮಾಡೋದು ಅವಳಿಗೆ ಗೊತ್ತಿಲ್ಲ ಹೀಗಾಗಿ ಎಐ ಗಳು ರಿಸ್ಕ್ ಟೇಕಿಂಗ್ ಹತ್ರನು ಸುಳಿಯುವುದಿಲ್ಲ ಸೋ ಇಂತಹ ಸ್ಕಿಲ್ ಇರುವ ಮನುಷ್ಯರಿಗೆ ಡಿಮ್ಯಾಂಡ್ ಇದ್ದೆ ಇರುತ್ತೆ ರಿಸ್ಕ್ ಅಂತ ಹೇಳಿದ್ರೆ ಕ್ಯಾಲ್ಕುಲೇಟೆಡ್ ರಿಸ್ಕ್ ಇದನ್ನ ಮೈಂಡ್ ಇಟ್ಕೊಂಡಿರಿ ಇನ್ ಫ್ಯಾಕ್ಟ್ ಅನೇಕ ಜನ ಈ ರಿಸ್ಕ್ ತಗೊಳೋಕೆ ಹಿಂಜರಿತಾರೆ ಕಂಪನಿಯಲ್ಲಿ ಏನೋ ಒಂದು ಡಿಫರೆಂಟ್ ಐಡಿಯಾ ಬಂದ್ರೆ ಅದನ್ನ ಪಿಚ್ ಮಾಡೋಕೆ ಹಿಂದೆ ಮುಂದೆ ಯೋಚನೆ ಮಾಡ್ತಾರೆ ಡೀಸೆಂಟ್ ಸ್ಯಾಲರಿ ಬರ್ತಿದೆ ಯಾಕೆ ಸುಮ್ನೆ ರಿಸ್ಕ್ ತಗೊಳೋದು ನಾನು ಹೇಳಿರೋ ಐಡಿಯಾ ಸರಿ ಇರಲಿಲ್ಲ ಅಂದ್ರೆ ಮ್ಯಾನೇಜರ್ ಅನ್ನ ಡೌನ್ ಗ್ರೇಡ್ ಮಾಡಬಹುದು ಫೈರ್ ಮಾಡಬಹುದು ಅಂತ ಹೆದರುತ್ತಾರೆ ಆದರೆ ಸ್ನೇಹಿತರೆ ಯಾವುದೇ ಒಳ್ಳೆ ಕಂಪನಿ ಹೊಸ ವಿಚಾರಗಳಿಗೆ ಯಾವಾಗ್ಲೂ ಓಪನ್ ಆಗಿರುತ್ತೆ ಕ್ಯಾಲ್ಕುಲೇಟೆಡ್ ರಿಸ್ಕ್ ಗಳನ್ನ ವೆಲ್ಕಮ್ ಮಾಡುತ್ತೆ ಹೀಗಾಗಿ ಇಂತಹ ಐಡಿಯಾಗಳನ್ನ ಮುಂದಿಡೋದ್ರಲ್ಲಿ ತಪ್ಪೇನಿಲ್ಲ ಆರಂಭದಲ್ಲಿ ಸಣ್ಣ ಪುಟ್ಟ ಐಡಿಯಾಗಳಿಂದ ಶುರುಮಾಡಿ ಟೀಮ್ ಔಟಿಂಗ್ ಗೆ ಪ್ರಪೋಸ್ ಮಾಡಿ ಟೀಮ್ ಮೆಂಟರಿಂಗ್ ಸೆಷನ್ ಇಡೋಣ ಅನ್ನಿ ಹೊಸ ಇನಿಷಿಯೇಟಿವ್ ಶುರು ಮಾಡೋಕೆ ಕೇಳಿ ಇದರಿಂದ ನಿಮ್ಮ ಕಾನ್ಫಿಡೆನ್ಸ್ ಹೆಚ್ಚಾಗುತ್ತೆ ಮುಂದೆ ನೀವು ದೊಡ್ಡ ಐಡಿಯಾಗಳನ್ನ ಪಿಚ್ ಮಾಡೋಕು ಬೂಸ್ಟ್ ಸಿಗುತ್ತೆ.

ಪ್ರತಿ ಸಲಿ ತಲೆ ಕೆಳಗೆ ಮಾಡುವಂತಹ ಭಯಂಕರ ಐಡಿಯಾಸ್ ಹೇಳ್ಬೇಕು ರಾಡಿಕಲ್ ಐಡಿಯಾಸ್ ಹೇಳ್ಬೇಕು ಅಂತ ಏನಿಲ್ಲ ನಿಮ್ಮ ಟೀಮ್ ಹೇಗಿದೆ ಕಂಪನಿ ಹೇಗಿದೆ ಅನ್ನೋದರ ಮೇಲೆ ಸಣ್ಣ ಬದಲಾವಣೆಗಳನ್ನ ಪ್ರಪೋಸ್ ಮಾಡಬಹುದು ಕ್ಯಾಲ್ಕುಲೇಟೆಡ್ ರಿಸ್ಕ್ ಗಳನ್ನ ತಗೊಳ್ಳೋದನ್ನ ಕಲಿಬಹುದು ಇದರ ಜೊತೆಗೆ ಸೇಲ್ಸ್ ಅಂಡ್ ನೆಗೋಷಿಯೇಷನ್ ಸ್ಕಿಲ್ ಕೂಡ ಎಐ ಬದಲಾವಣೆ ಟೈಮ್ನಲ್ಲಿ ನಿಮ್ಮನ್ನ ಕಾಪಾಡುತ್ತೆ ಯಾಕಂದ್ರೆ ಎಐ ಸೇಲ್ಸ್ ನ ಯಾವುದೇ ಭಾಗವನ್ನು ಕೂಡ ಆಟೋಮೇಟ್ ಮಾಡೋಕೆ ತಾಕತ್ತನ್ನ ಹೊಂದಿದೆ ಆದರೆ ಹೈ ಟಿಕೆಟ್ ಬಿ ಟು ಬಿ ಸೇಲ್ಸ್ ಅಂದ್ರೆ ಇಂಪಾರ್ಟೆಂಟ್ ಡೀಲ್ ಗಳನ್ನ ರಿಯಲ್ ಎಸ್ಟೇಟ್ ಅಗ್ರಿಮೆಂಟ್ಸ್ ಅನ್ನ ಕಾಂಟ್ರಾಕ್ಟ್ ನೆಗೋಷಿಸಿಯೇಷನ್ ಗಳನ್ನ ಮನುಷ್ಯರೇ ಮಾಡಬೇಕಾಗುತ್ತೆ ಯಾಕಂದ್ರೆ ಇಲ್ಲಿ ಮನುಷ್ಯರ ಎಮೋಷನಲ್ ಇಂಟೆಲಿಜೆನ್ಸ್ ಟ್ರಸ್ಟ್ ಬಿಲ್ಡಿಂಗ್ ರಿಯಲ್ ಟೈಮ್ ಅಡಾಪ್ಟೇಶನ್ ಇನ್ವಾಲ್ವ್ ಆಗುತ್ತೆ ಹೀಗಾಗಿ ಇಂತಹ ಸ್ಕಿಲ್ ಇರೋ ವ್ಯಕ್ತಿಗಳನ್ನ ಎಐ ರಿಪ್ಲೇಸ್ ಮಾಡೋಕೆ ಆಗಲ್ಲ ಜೊತೆಗೆ ಲೀಡರ್ಶಿಪ್ ಪೀಪಲ್ ಮ್ಯಾನೇಜ್ಮೆಂಟ್ ಸ್ಕಿಲ್ಸ್ ಮನುಷ್ಯರಿರೋವರೆಗೂ ಮರೆಯಾಗೋದಿಲ್ಲ ಹಾಗೆ ಅತ್ತ ಲಾ ಮತ್ತು ಲೀಗಲ್ ಅಡ್ವೈಸರಿ ನೀಡೋರನ್ನ ಕೂಡ ಎಐ ಟಚ್ ಮಾಡೋಕೆ ಆಗಲ್ಲ ಎಐ ಬೇಕಾದ್ರೆ ಲೀಗಲ್ ರಿಸರ್ಚ್ ನಲ್ಲಿ ಅಥವಾ ಕಾನೂನುಗಳನ್ನ ಡ್ರಾಫ್ಟ್ ಮಾಡೋದ್ರಲ್ಲಿ ಅಸಿಸ್ಟ್ ಮಾಡಬಹುದು ಅಷ್ಟೇ ಆದರೆ ಸ್ಟ್ರಾಟೆಜಿಕ್ ಲೀಗಲ್ ಅಡ್ವೈಸ್ ಕಾನೂನಿನ ಇಂಟರ್ಪ್ರಿಟೇಷನ್ ಎಐ ಮಾಡಕ್ಕಾಗಲ್ಲ ಅದೇ ರೀತಿ ಟೆಕ್ನಿಕಲ್ ಎಕ್ಸ್ಪರ್ಟೀಸ್ ಅಂದ್ರೆ ತಾಂತ್ರಿಕ ನೈಪುಣ್ಯತೆ ಮನುಷ್ಯರೇ ಕೈಯಿಟ್ಟು ಮಾಡಬೇಕಾದ ಕೆಲಸಗಳನ್ನ ರಿಪ್ಲೇಸ್ ಮಾಡಕ್ಕಾಗಲ್ಲ ಹೀಗಾಗಿ ಪ್ಲಂಬಿಂಗ್ ಎಲೆಕ್ಟ್ರಿಷಿಯನ್ ಮೆಕ್ಯಾನಿಕಲ್ ಕೆಲಸಗಳು ಬೇಗ ದೂರ ಹೋಗಲ್ಲ ಸೋ ಈ ಸ್ಕಿಲ್ ಗಳನ್ನ ಗಳಿಸಿಕೊಂಡ್ರೆ ಮುಂದಿನ ಒಂದು ದಶಕದವರೆಗೂ ಕೂಡ ಜಾಬ್ ಮಾರ್ಕೆಟ್ ನಲ್ಲಿ ಡಿಮ್ಯಾಂಡ್ ಇದ್ದೆ ಇರುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments