instagram ಅಲ್ಲಿ ನೀವು ಯಾವ ತರ ದುಡ್ಡನ್ನ ಮಾಡೋದು ನಿಮಗೆ ಎಷ್ಟು ಫಾಲೋವರ್ಸ್ ಇದ್ರೆ ದುಡ್ಡು ಬರೋದಕ್ಕೆ ಶುರು ಆಗುತ್ತೆ ಅನ್ನೋದನ್ನ ಒಂದೊಂದಾಗಿ ಸ್ಟೆಪ್ ಬೈ ಸ್ಟೆಪ್ ನೋಡ್ತಾ ಹೋಗೋಣ ಮೊದಲನೇದಾಗಿ ನೀವು instagram ಅಕೌಂಟ್ ನ ನೀವು ಕ್ರಿಯೇಟ್ ಮಾಡಬೇಕು ಆಯ್ತಾ ಸೋ ನೀವು ಒಂದು instagram ಅಕೌಂಟ್ ನ ನೀವು ಕ್ರಿಯೇಟ್ ಮಾಡ್ಕೊಂಡ ಮೇಲೆ ಸೋ ನಿಮ್ಮ ಒಂದು instagram ಅಕೌಂಟ್ ಅಲ್ಲಿ ಎಷ್ಟು ಜನ ಫಾಲೋವರ್ಸ್ ಇರ್ತಾರೆ ಆಫ್ ಕೋರ್ಸ್ ಜೀರೋ ಫಾಲೋವರ್ಸ್ ಎಲ್ಲರಿಂದ ಜೀರೋ ಇಂದಾನೆ ಹೀರೋ ಆಗೋಕೆ ಹೋಗೋದಲ್ಲ ಸೊ ಹಾಗಾಗಿ ಜೀರೋ ಫಾಲೋವರ್ಸ್ ಇರ್ತಾರೆ ಸೋ ನೀವು ಒಂದಷ್ಟು ದಿನ ಕಷ್ಟಪಟ್ಟು ಒಂದು ಒಳ್ಳೊಳ್ಳೆ ವಿಡಿಯೋಸ್ ಗಳು ಹಾಕಿದ್ಮೇಲೆ ಒಂದು 10000 ಫಾಲೋವರ್ಸ್ ಹಾಕ್ತಾರೆ ಅಂತ ಅನ್ಕೊಳಿ ಆಯ್ತಾ ಒಂದು 10000 ಫಾಲೋವರ್ಸ್ ಹಾಕ್ತಾರೆ ಅವಾಗಿಂದ ನೀವು ಅರ್ನ್ ಮಾಡೋದಕ್ಕೆ ಶುರು ಮಾಡ್ಕೋಬಹುದು ಯಾವ ತರ ಅರ್ನ್ ಮಾಡಬಹುದು ಹಾಗಾದ್ರೆ ಈಗ ನಾವು ಬಿಲೋ 10000 ಫಾಲೋವರ್ಸ್ ಇದ್ದವರು ನಾವು ದುಡ್ಡೇ ಮಾಡಕ್ಕೆ ಆಗಲ್ವಾ ಬ್ರೋ ಅಂತ ನೀವು ನನಗೆ ಕೇಳಿದ್ರೆ ಇಲ್ಲ ನೀವು ಬಿಲೋ 5000 ಫಾಲೋವರ್ಸ್ ಇರೋರು ಕೂಡ ನೀವು ದುಡ್ಡನ್ನ ಮಾಡಬಹುದು ಆಯ್ತಾ ಬಟ್ ಆದ್ರೆ ನಿಮಗೆ ಕಮ್ಮಿ ದುಡ್ಡು ಸಿಗುತ್ತೆ ಅರ್ಥ ಆಯ್ತಾ ಕೆಲವೊಂದು ಸಲ ನಿಮಗೆ ಆಪರ್ಚುನಿಟಿಗಳು ಕೂಡ ಸಿಗಲ್ಲ ಬಟ್ ಮ್ಯಾಕ್ಸಿಮಮ್ ನೀವು ಒಂದು 10000 ನೀವು ಟಾರ್ಗೆಟ್ ಮಾಡಿದ್ದೀರಾ ಅಂತಂದ್ರೆ ಫಾಲೋವರ್ಸ್ ಇದ್ದಾರೆ ನಿಮ್ಮ instagram ಅಕೌಂಟ್ ಅಲ್ಲಿ ಅಂತಂದ್ರೆ ನೀವು ದುಡ್ಡು ಮಾಡೋದಕ್ಕೆ ಅವತ್ತಿಂದ ಎಲಿಜಿಬಲ್ ಆಗ್ತೀರಾ ಆಯ್ತಾ ಸೋ ಯಾವ ತರ ದುಡ್ಡು ಮಾಡೋದು ಸೋ ನಾನು ಇವಾಗ ಒಂದೊಂದಾಗಿ ಎಕ್ಸ್ಪ್ಲೈನ್ ಮಾಡ್ತಾ ಹೋಗ್ತೀನಿ ನೋಡಿ ನೀವು 10000 ಫಾಲೋವರ್ಸ್ ಸುಮ್ನೆ ಎಕ್ಸಾಂಪಲ್ ಕಂಪ್ಲೀಟ್ ಮಾಡಿದ್ದೀರಾ ಅಂತ ಅಂದುಕೊಳ್ಳಿ ಅವಾಗ ಏನಾಗುತ್ತೆ ಅಂತಂದ್ರೆ ನಿಮ್ಮ ಒಂದು ಅಕೌಂಟ್ ಗೆ ಒಂದು ವ್ಯಾಲ್ಯೂ ಅಂತ ಕ್ರಿಯೇಟ್ ಆಗುತ್ತೆ ನೋಡಿ ಅವಾಗ ಕೆಲವೊಂದಷ್ಟು ಬ್ರಾಂಡ್ಸ್ ಗಳು ನಿಮಗೋಸ್ಕರ ಅಂತ ತಡಕಾಡ್ತಾ ಇರ್ತಾರೆ ಈಗ ಎಕ್ಸಾಂಪಲ್ ಇವಾಗ ನಿಮ್ಮ ಒಂದು ಅಕೌಂಟ್ ಯಾವುದರ ರಿಲೇಟೆಡ್ ಇದೆ ಅಂತ ಫಸ್ಟ್ ಅವರು ನೋಡ್ತಾರೆ ಲೈಕ್ ಈಗ ಎಕ್ಸಾಂಪಲ್ ತುಂಬಾ ಅಕೌಂಟ್ಸ್ ಡಿಫರೆಂಟ್ ಡಿಫರೆಂಟ್ ಕ್ಯಾಟಗರಿಸ್ ಗಳು ಇರುತ್ತೆ.
ಕೆಲವರು ಫಿಲಂ ರಿಲೇಟೆಡ್ ವಿಡಿಯೋಸ್ ಗಳು ಮಾಡ್ತಾ ಇರ್ತಾರೆ ಲೈಕ್ ಡ್ಯಾನ್ಸ್ ಗಳು ಆಗಬಹುದು ಲಿಪ್ ಸಿಂಕ್ ಆಗಬಹುದು ಅಥವಾ ಈ ತರ ಅಲ್ವಾ ಸೋ ಇನ್ನು ಕೆಲವರು ಓನ್ ಆಗಿ ಏನೋ ಬ್ಲಾಗ್ಸ್ ಗಳು ಏನೋ ಮಾಡ್ತಾ ಇರ್ತಾರೆ ಇನ್ನು ಕೆಲವರು ಏನೋ ಗೇಮಿಂಗ್ ರಿಲೇಟೆಡ್ ಏನೋ ವಿಡಿಯೋಸ್ ಗಳು ಹಾಕ್ತಾ ಇರ್ತಾರೆ ಈ ತರ ಹಲವಾರು ತರ ಕ್ಯಾಟಗರಿಸ್ ಗಳಿದೆ ನೀವೇ ನೋಡ್ತಾ ಇರ್ತೀರಾ ಕೆಲವರು ಫುಡ್ ರಿಲೇಟೆಡ್ ಮಾಡ್ತಾ ಇರ್ತಾರೆ ಆಫ್ ಕೋರ್ಸ್ ಎಸ್ ಈ ತರ ಸೋ ನೀವು ನೋಡಬಹುದು ಅಲ್ವಾ ವೆರಿ ವೆರೈಟಿ ಕ್ಯಾಟಗರಿಸ್ ಗಳು ಕೆಲವರು instagram ರೀಚ್ ಮಾಡ್ತಾ ಇರ್ತಾರೆ ಇವರುಗಳನ್ನ ಫಸ್ಟ್ ಚೆಕ್ ಔಟ್ ಮಾಡ್ತಾರೆ ಆಯ್ತಾ ಬ್ರಾಂಡ್ಸ್ ಗಳು ಲೈಕ್ ಈಗ ಎಕ್ಸಾಂಪಲ್ ಈಗ ಫುಡ್ ರಿಲೇಟೆಡ್ ಫುಡ್ ರಿಲೇಟೆಡ್ ನೀವು ವಿಡಿಯೋಸ್ ಮಾಡ್ತಾ ಇರ್ತೀರಾ ಈಗ ಯಾವುದೋ ಒಂದು ಹೋಟೆಲ್ಗೆ ಹೋಗ್ತೀರಾ ಯಾವ ತರ ಇದೆ ಫುಡ್ ಅಂತ ಹೇಳ್ತೀರಾ ಚೆನ್ನಾಗಿದೆ ಸೋ ಚೆನ್ನಾಗಿಲ್ಲ ಇಲ್ಲಿ ಮಾಡಿ ಅಂತ ಹೇಳ್ತಾ ಇರ್ತೀರಾ ಸೋ ಆ ಒಂದು ರಿಲೇಟೆಡ್ ಆಗಿರೋವರು ಏನು ಮಾಡ್ತಾರೆ ಅಂತಂದ್ರೆ ಈಗ ಯಾವುದೋ ಯಾರೋ ಒಬ್ಬರು ಹೋಟೆಲ್ ಇಟ್ಕೊಂಡಿರ್ತಾರೆ ಆಯ್ತಾ ಸೋ ಒಂದು ಒಳ್ಳೆ ಹೋಟೆಲ್ ಇಟ್ಟಿರ್ತಾರೆ ಸೊ ಅವರು ನಿಮ್ಮನ್ನ ಇನ್ವೈಟ್ ಮಾಡ್ತಾರೆ ಅವರ ಅಂಗಡಿಗೆ ಇನ್ವೈಟ್ ಮಾಡ್ತಾರೆ ಆಯ್ತಾ ಸೋ ನೀವು ಏನು ಮಾಡಬೇಕು ಸೊ ಅವರು ನಿಮ್ಮನ್ನ ಯಾವ ತರ ಕಾಂಟ್ಯಾಕ್ಟ್ ಮಾಡ್ತಾರೆ ಅನ್ನೋದು ಕೂಡ ಹೇಳ್ಬಿಡ್ತೀನಿ ಒಂದು ಟೆಕ್ಸ್ಟ್ ಮುಖಾಂತರ ಕಾಂಟ್ಯಾಕ್ಟ್ ಮಾಡ್ತಾರೆ ಆಯ್ತಾ ನಿಮಗೆ instagram ಅಲ್ಲಿ ಮೆಸೇಜ್ ಬಾಕ್ಸ್ ಇರುತ್ತಲ್ಲ ಅದರ ಮುಖಾಂತರ ಅವರು ನಿಮಗೆ ಟೆಕ್ಸ್ಟ್ ಮಾಡ್ತಾರೆ.
ನಿಮ್ಮನ್ನ ಕಾಂಟ್ಯಾಕ್ಟ್ ಮಾಡ್ತಾರೆ ನಿಮ್ಮ ಫೋನ್ ನಂಬರ್ ಇಸ್ಕೊಂಡು ಸೋ ಎಲ್ಲಾ ಡೀಲ್ ಮಾಡ್ಕೊಳ್ತಾರೆ ಇನ್ನು ಕೆಲವರು ಮೇಲ್ ಮಾಡ್ತಾರೆ ಸೋ ನೀವು ಮೇಲ್ ಎಲ್ಲಾ ಆಡ್ ಮಾಡ್ಕೊಂಡಿರ್ತೀರಾ ನಿಮ್ಮ instagram ಅಕೌಂಟ್ ಅಲ್ಲಿ ಬಿಸಿನೆಸ್ ಎನ್ಕ್ವೈರಿ ಅಂತ ಅಲ್ಲಿ ಕಾಂಟ್ಯಾಕ್ಟ್ ಮಾಡೋದು ಒಟ್ಟಿನಲ್ಲಿ ಈ ತರ ಕಾಂಟ್ಯಾಕ್ಟ್ ಮಾಡ್ತಾರೆ ಟೆಕ್ಸ್ಟ್ ಅಥವಾ ಇಮೇಲ್ ಮುಖಾಂತರ ಕಾಂಟ್ಯಾಕ್ಟ್ ಮಾಡಿ ಸೋ ನಿಮಗೆ ಅವರು ಇನ್ವೈಟ್ ಮಾಡ್ತಾರೆ ಲೈಕ್ ನಮ್ದು ಈ ತರ ಹೋಟೆಲ್ ಇದೆ ಸೋ ಬನ್ನಿ ವಿಡಿಯೋ ಮಾಡಿ ಸೋ ನಿಮ್ಮದೇನು ಅಮೌಂಟ್ ಏನಿದೆ ಅದನ್ನ ನಾವು ಕೊಡ್ತೀವಿ ಅಂತ ಲೈಕ್ ಈಗ ಎಕ್ಸಾಂಪಲ್ ಯಾವ ತರ ಅಮೌಂಟ್ ಈಗ ನೋಡಿ instagram ಅಲ್ಲಿ ಹೋಗೋದು ರೀಲ್ಸ್ ಇಂದ ಅಮೌಂಟ್ ಆಯ್ತಾ ರೀಲ್ಸ್ ರೀಲ್ಸ್ ಮಾಡಿದ್ರೆ ನಿಮ್ಮ ದುಡ್ಡು ಬರುತ್ತೆ ಅಂತಂದ್ರೆ ಈಗ ಅವರು ಏನು ಕೇಳ್ತಾರೆ ಅಂತಂದ್ರೆ ನಿಮ್ಮನ್ನ ಆಲ್ಮೋಸ್ಟ್ ಅಲ್ಲಿ ರೀಲ್ಸ್ ಮಾಡೋದಕ್ಕೆ ಕೇಳೋದು ಒಂದು ರೀಲ್ ಮಾಡೋದಕ್ಕೆ ನೀವು ಎಷ್ಟು ತಗೋತೀರಾ ಅಂತ ಕೇಳ್ತಾರೆ ಒಂದು ವಿಡಿಯೋ ಆಯ್ತಾ ಒಂದು ರೀಲ್ ಅಂತಂದ್ರೆ ಒಂದು 60 ಸೆಕೆಂಡ್ 90 ಸೆಕೆಂಡ್ ಮ್ಯಾಕ್ಸಿಮಮ್ ಸೊ ಎಷ್ಟು ಅಮೌಂಟ್ ಇರುತ್ತೆ ನಿಮ್ಮದು ಕೇಳ್ತಾರೆ ಸೊ ನೀವು ಎಷ್ಟು ಹೇಳ್ತೀರಾ ಅಷ್ಟು ಅವರು ಕೊಡಕಾಗುತ್ತಾ ಇಲ್ವಾ ಅಂತ ಡಿಸೈಡ್ ಮಾಡಿ ಸೊ ಒಂದು ಅಮೌಂಟ್ ಫಿಕ್ಸ್ ಮಾಡ್ತಾರೆ ಈಗ ಎಕ್ಸಾಂಪಲ್ ಒಂದು 5000 ಅಂತ ಅಂದುಕೊಳ್ಳಿ ಒಂದು ರೀಲ್ ಗೆ ಸೋ 5000 ಓಕೆ ಆಯ್ತು ಅಂತಂದ್ರೆ 5000 ಅವರು ನೀವು ಅಲ್ಲಿ ವಿಡಿಯೋ ಎಲ್ಲ ಮಾಡಿ ದುಡ್ಡನ್ನ ಇಸ್ಕೊಂಡು ಸೊ ಅದಾದ್ಮೇಲೆ ವಿಡಿಯೋನ ಪಬ್ಲಿಷ್ ಮಾಡಬಹುದು ಅಥವಾ ಪಬ್ಲಿಷ್ ಮಾಡಿದ್ಮೇಲೆ ಅವರು ನಿಮಗೆ ಪೇಮೆಂಟ್ ಮಾಡಬಹುದು ಈ ತರ ಪ್ರೋಸೆಸ್ ಇರುತ್ತೆ ಆಯ್ತಾ ಇದು ಕಥೆ ಆಯ್ತಾ ಇದೇ ತರ ಈ ತರ ಫಿಲಂ ದು ಬ್ಲಾಗ್ಸ್ ಇದರ ರಿಲೇಟೆಡ್ ಆಗಿ ಸಿಗುತ್ತವೆ ನಿಮಗೆ ಅಂದ್ರೆ ಫಿಲಂ ರಿಲೇಟೆಡ್ ಅಂತಂದ್ರೆ ಹೆಂಗೆ ಅಂತಂದ್ರೆ ಈಗ ಅವರದು ಸಿನಿಮಾ ರಿಲೀಸ್ ಆಗಿರುತ್ತೆ ಸಾಂಗ್ ಇರುತ್ತೆ ಆ ಸಾಂಗ್ ಗೆ ನೀವು ಒಂದು ವಿಡಿಯೋ ಮಾಡಿ ಅಂತ ಹೇಳ್ತಾರೆ ಸೋ ಈ ತರ ಕೆಲವರು ಪ್ರೈಸ್ ಮನಿ ಇಟ್ಟಿರ್ತಾರೆ ಇಷ್ಟು ಸಾಂಗ್ ಒಂದು ಒಂದಷ್ಟು ಸಾಂಗ್ಸ್ ಗಳು ಅವರು ರಿಲೀಸ್ ಆಗ್ತಿದ್ದಂಗೆ ಆ ಸಾಂಗ್ಸ್ ಗಳು ಇದಕ್ಕೆ ನೀವು ಇದು ಮಾಡಿ ಅಂತ ಹೇಳ್ತಾರೆ ಸೋ ನೀವು ಅಲ್ಲಿ ಮಾಡ್ತೀರಾ ಅದರಲ್ಲಿ ಯಾರಿಗೆ ಬೆಸ್ಟ್ ಇರುತ್ತೆ.
ಒಂದು ಅಮೌಂಟ್ ಅಂತ ಫಿಕ್ಸ್ ಮಾಡಿರ್ತಾರೆ ಆ ತರ ಅಮೌಂಟ್ ಕೂಡ ಕೊಡ್ತಾರೆ ಇನ್ನು ಕೆಲವರಿಗೆ ಸೋ ಏನೋ ಒಂದು ಇವೆಂಟ್ಸ್ ಗಳಿಗೆ ಅಟೆಂಡ್ ಮಾಡೋದಕ್ಕೆ ಏನೇನೋ ಒಂದು ಬೆನಿಫಿಟ್ಸ್ ಗಳು ಅವರವರು ಮಾಡ್ತಾರೆ ನಿಮಗೆ ಅದು ನಿಮಗೆ ಗೊತ್ತಿರುತ್ತೆ ನೀವು ನೋಡಿರ್ತೀರಾ ಇದಿಷ್ಟು ಕಥೆ ಆಯ್ತಾ ಹಾಗಾದ್ರೆ ಬ್ರೋ ಈಗ ನಮಗೆ ಬ್ರಾಂಡ್ಸ್ ಗಳು ಕನೆಕ್ಟ್ ಮಾಡಿ ನಮಗೆ ದುಡ್ಡು ಕೊಡ್ತಾರೆ ಹಾಗಾದ್ರೆ ನಮಗೆ instagram ಅಲ್ಲಿ ರೀಲ್ ಮಾಡಿದ್ರೆ ದುಡ್ಡು ಬರಲ್ವಾ instagramಅವರು ಏನು ಕೊಡಲ್ವಾ ಈಗ youtube ಅಲ್ಲಿ ವಿಡಿಯೋಸ್ ಗಳು ಮಾಡಿದ್ರೆ ಅಡ್ವರ್ಟೈಸ್ಮೆಂಟ್ಸ್ ಬರುತ್ತೆ ಅದರಿಂದ ದುಡ್ಡು ಬರುತ್ತೆ ಆತರ ಏನು ಇಲ್ವಾ instagram ಅಲ್ಲಿ ಅಂತ ನೀವು ನನ್ನ ಕೇಳಿದ್ರೆ ಸೋ ಸದ್ಯಕ್ಕೆ ಅಟ್ ಪ್ರೆಸೆಂಟ್ ಆಯ್ತಾ ಸೋ ನೀವು ನನ್ನ ಕೇಳಿದ್ರೆ ಬೋನಸಸ್ ಅಂತ ಇತ್ತು ಆಯ್ತಾ ಅಂದ್ರೆ ಬೋನಸಸ್ ಅಂತ ಕೊಡ್ತೀವಿ ಅಂತ ಹೇಳಿದ್ರು instagramಅವರು ಬಟ್ ಅದು ಇನ್ನು ಬಂದಿಲ್ಲ instagram ಗೆ ಸೋ ಹಾಗಾಗಿ ನೀವು instagram ಅಲ್ಲಿ ರೀಲ್ ಮಾಡೋದ್ರಿಂದ ನಿಮಗೆ ಯಾವುದೇ ತರ ದುಡ್ಡು ಬರೋದಿಲ್ಲ ಓಕೆ ಇದು ಕಥೆ instagram ಅಲ್ಲಿ ರೀಲ್ಸ್ ಮಾಡೋದ್ರಿಂದ ನಿಮಗೆ ದುಡ್ಡು ಬರಲ್ಲ ಆದರೆ ನೀವು ಬ್ರಾಂಡ್ಸ್ ಗಳಿಂದ ನೀವು ದುಡ್ಡನ್ನ ಮಾಡಬಹುದು ನಾನು ಆವಾಗ್ಲೇ ಹೇಳಿದ್ನಲ್ಲ ಸೋ ಈ ತರ ವಿಡಿಯೋಸ್ ಗಳು ಅವರು ನಿಮಗೆ ಪ್ರಮೋಟ್ ಮಾಡೋಕೆ ಹೇಳ್ತಾರೆ ಅದರಿಂದ ನೀವು ದುಡ್ಡನ್ನ ಮಾಡಬಹುದು ಅನ್ಲಿಮಿಟೆಡ್ ಎಷ್ಟು ಜನನಾದರೂ ಬರಬಹುದು ತಿಂಗಳಿಗೆ ಅಥವಾ ಎರಡು ತಿಂಗಳಿಗೆ ಮೂರು ತಿಂಗಳಿಗೆ ಈ ತರ ನೀವು ದುಡ್ಡು ಮಾಡಬಹುದು ಆಯ್ತಾ ಹಾಗಾದ್ರೆ instagramಅಲ್ಲಿ ನಾವು ಇನ್ನು ಯಾವುದಕ್ಕೂ ಇನ್ನು instagram ಇಂದ ನಾವು ಬೇರೆ ಇನ್ಯಾವ ತರನು ದುಡ್ಡು ಮಾಡಕ್ಕಾಗಲ್ವಾ ಅಂತಂದ್ರೆ ಇಲ್ಲ ದುಡ್ಡು ಮಾಡಬಹುದು ಇವಾಗ ನಾನು ನಿಮಗೆ ಹಾಗಾದ್ರೆ ಯಾವ ತರ ದುಡ್ಡು ಮಾಡಬಹುದು instagramಅಲ್ಲಿ ಅನ್ನೋ ಅಂತ ಒಂದು ಆಪ್ಷನ್ಸ್ ಗಳನ್ನ ಇವಾಗ ನನ್ನ ಒಂದು instagram ಅಕೌಂಟ್ ಅಲ್ಲಿ ನಾನು ನಿಮಗೆ ತೋರಿಸ್ತೀನಿ ಬನ್ನಿ ಓಕೆ ಸೊ ಇವಾಗ ನಾನು ನನ್ನ ಫೋನ್ ರೆಡಿ ಮಾಡ್ಕೊಂಡಿದೀನಿ ಸೊ ನಾನು ನಿಮಗೆ ತೋರಿಸೋದಕ್ಕೆ ಒಂದು ಇದನ್ನು ಕೂಡ ಐಪ್ಯಾಡ್ ನು ರೆಡಿ ಮಾಡ್ಕೊಂಡಿದೀನಿ.
ಈಗ ನಾನು ನಿಮಗೆ ಏನು ಮಾಡ್ತೀನಿ ಅಂತಂದ್ರೆ ಎಲ್ಲಾನು ಕೂಡ ತೋರಿಸ್ತೀನಿ instagram ಅಲ್ಲಿ ನೀವು ಇದು ಬಿಟ್ಟು ಬೇರೆ ತರ ಯಾವ ತರ ದುಡ್ಡು ಮಾಡಬಹುದು ಅನ್ನೋದನ್ನ ನಾನು ನಿಮಗೆ ತೋರಿಸ್ತೀನಿ ಸೋ ನಿಮ್ಮ ಒಂದು instagram ಅಕೌಂಟ್ ಓಪನ್ ಮಾಡ್ಕೊಳಿ ಸೋ ಇದಕ್ಕೆ ನಿಮ್ಮ ಒಂದು instagram ಅಕೌಂಟ್ ನ ನೀವು ಬಿಸಿನೆಸ್ ಅಕೌಂಟ್ ಆಗಿ ನೀವು ಮಾಡ್ಕೋಬೇಕಾಗುತ್ತೆ ಆಯ್ತಾ ಸೋ ಅದನ್ನ ಮಾಡೋದು ಅದನ್ನ ಮಾಡಿದ್ರೆ ಮಾತ್ರ ನಿಮಗೆ ಆ ಒಂದು ಮೊನೆಟೈಸೇಶನ್ ಅನ್ನುವಂತಹ ಆಪ್ಷನ್ ಸಿಗೋದು ಸೋ ಅದನ್ನ ಮಾಡೋದು ಹೇಗೆ ಅಂತ ನಾನು ವಿಡಿಯೋ ಮಾಡಿದೀನಿ ಆ ಒಂದು ವಿಡಿಯೋನ ಐ ಕಾರ್ಡ್ ಅಲ್ಲಿ ಹಾಕಿರ್ತೀನಿ ಅಥವಾ ನೀವು ನನ್ನ youtube ಚಾನೆಲ್ ಓಪನ್ ಮಾಡಿದ್ರಲ್ಲಿ ಪ್ಲೇ ಲಿಸ್ಟ್ ಕ್ರಿಯೇಟ್ ಮಾಡಿದೀನಿ instagram ಟಿಪ್ಸ್ ಅಂಡ್ ಟ್ರಿಕ್ಸ್ ಅಂತ ಅದರಲ್ಲಿ ವಿಡಿಯೋ ಇದೆ ಆಯ್ತಾ ಸೋ ನೀವು ತೆಗೆದು ನೋಡಬಹುದು ಅದರಲ್ಲಿ ನಿಮಗೆ ಸಿಗುತ್ತೆ ಸೊ ಅದನ್ನು ನೋಡ್ಕೊಂಡು ನಿಮ್ಮ instagram ಅಕೌಂಟ್ ನ ಬಿಸಿನೆಸ್ ಅಕೌಂಟ್ ಆಗಿ ಮಾಡ್ಕೊಳ್ತು ಅಂತಂದ್ರೆ ಸೋ ಪ್ರೊಫೆಷನಲ್ ಅಕೌಂಟ್ ಆಗಿ ಮಾಡ್ಕೊಳ್ತು ಅಂತಂದ್ರೆ ನಿಮಗೆ ಆ ಒಂದು ಆಪ್ಷನ್ ಸಿಗುತ್ತೆ ಸೊ ಈಗ ನೀವು ಏನು ಮಾಡಿ ಅಂತಂದ್ರೆ ನಿಮ್ಮ ಒಂದು instagram ಅಕೌಂಟ್ ಓಪನ್ ಮಾಡ್ಕೊಂಡು ಇಲ್ಲಿ ತ್ರೀ ಡಾಟೆಡ್ ಲೈನ್ ಇದೆ ನೋಡಿ ಇಲ್ಲಿ ಕ್ಲಿಕ್ ನ ಮಾಡ್ಕೊಳಿ ಇಲ್ಲಿ ಕ್ಲಿಕ್ ನ ಮಾಡಿ ಇಲ್ಲಿ ಕೆಳಗಡೆಗೆ ಬಂತು ಅಂತಂದ್ರೆ ಇಲ್ಲಿ ಅಕೌಂಟ್ ಸ್ಟೇಟಸ್ ಅಂತ ಇರುತ್ತೆ ಸೋ ಈ ಅಕೌಂಟ್ ಸ್ಟೇಟಸ್ ಮೇಲೆ ನೀವು ಕ್ಲಿಕ್ ನ ಮಾಡ್ಕೊಳಿ ಇಲ್ಲಿ ಕ್ಲಿಕ್ ನ ಮಾಡಿದ್ರೆ ಇಲ್ಲಿ ನಿಮಗೆ ದುಡ್ಡು ಮಾಡಬೇಕು ಅಂತಂದ್ರೆ ಇಲ್ಲಿ ಮೊನೆಟೈಸೇಶನ್ ಅಂತ ಆಪ್ಷನ್ ಇರಬೇಕು ಆಯ್ತಾ ಇಲ್ಲಿ ನನಗೆ ಇದೆ ಆಪ್ಷನ್ ಇವಾಗ ಮೊನೆಟೈಸೇಶನ್ ಅಂತ ಇದರ ಮೇಲೆ ಕ್ಲಿಕ್ ನ ಮಾಡಿದ್ರೆ ಸೋ ನಿಮಗೆ ಈ ತರ ಆಪ್ಷನ್ಸ್ ಬರುತ್ತೆ ಬ್ರಾಂಡೆಡ್ ಕಂಟೆಂಟ್ ಸಬ್ಸ್ಕ್ರಿಪ್ಷನ್ ಗಿಫ್ಟ್ಸ್ ಅಂತ ಸೋ ಇದನ್ನ ನೀವು ಎನೇಬಲ್ ಮಾಡ್ಕೋಬೇಕು.
ಇದರಿಂದ ನೀವು ದುಡ್ಡು ಮಾಡಬಹುದು ಆಯ್ತಾ ಈಗ ನಾನು ನಿಮಗೆ ಎಕ್ಸ್ಪ್ಲೈನ್ ಮಾಡ್ತೀನಿ ಈಗ ಬ್ರಾಂಡೆಡ್ ಕಂಟೆಂಟ್ ಈಗ ನನ್ನ ಅಕೌಂಟ್ ಅಲ್ಲಿ ಬ್ರಾಂಡೆಡ್ ಕಂಟೆಂಟ್ ಎನೇಬಲ್ ಇದೆ ಸೋ ಬ್ರಾಂಡೆಡ್ ಕಂಟೆಂಟ್ ಏನಿದು ಬ್ರಾಂಡೆಡ್ ಕಂಟೆಂಟ್ ಚೆಕ್ ಔಟ್ ಮಾಡೋಣ ಆಯ್ತಾ ಬ್ರಾಂಡೆಡ್ ಕಂಟೆಂಟ್ ಸೋ ಬ್ರಾಂಡೆಡ್ ಕಂಟೆಂಟ್ ಅಂದ್ರೆ ಸಿಂಪಲ್ ನಾನು ಸ್ಟಾರ್ಟಿಂಗ್ ಅಲ್ಲಿ ಎಕ್ಸ್ಪ್ಲೈನ್ ಮಾಡಿದ್ನಲ್ಲ ಸೋ ಯಾವುದೋ ಒಂದು ಬ್ರಾಂಡ್ ನಿಮ್ಮನ್ನ ಕಾಂಟ್ಯಾಕ್ಟ್ ಮಾಡ್ತಾರೆ ಅವರು ನಿಮಗೆ ಇದು ಒಂದು ಪೋಸ್ಟ್ ಮಾಡಿ ಅಂತ ಹೇಳ್ತಾರೆ ಅವರು ನಿಮಗೆ ದುಡ್ಡು ಕೊಡ್ತಾರೆ ಸೋ ಅದರಿಂದ ನೀವು ದುಡ್ಡು ಮಾಡಬಹುದು ಅದೇ ಬ್ರಾಂಡೆಡ್ ಕಂಟೆಂಟ್ ಆಫ್ ಕೋರ್ಸ್ ಆಯ್ತಾ ಸೋ ಜಸ್ಟ್ ನೀವು ಅವರನ್ನ ಟ್ಯಾಗ್ ಮಾಡಬಹುದು instagram ಅಲ್ಲಿ ನಿಮಗೆ ಯಾರು ಪ್ರಮೋಷನ್ ಮಾಡ್ಸಿರ್ತಾರೆ ಅವರನ್ನ ಟ್ಯಾಗ್ ಮಾಡಬಹುದು ಅದೇ ಬ್ರಾಂಡೆಡ್ ಕಂಟೆಂಟ್ ಅದನ್ನ ನಾನು ನಿಮಗೆ ಸ್ಟಾರ್ಟಿಂಗ್ ಸ್ಟೆಪ್ ಒನ್ ಅಲ್ಲಿ ಎಕ್ಸ್ಪ್ಲೈನ್ ಮಾಡಿದೆ ನೀವು ಲೈಕ್ ಹೋಗಿ ವಿಡಿಯೋಸ್ ಎಲ್ಲಾ ಮಾಡ್ಕೊಂಡು ಬರ್ತೀರಲ್ಲ ಅದೇ ಸೋ ಈ ತರ ಆ ಅಂದ್ರೆ ಈ ಬ್ರಾಂಡೆಡ್ ಕಂಟೆಂಟ್ ಅಲ್ಲಿ ನೀವು ಅಲ್ಲಿ ಹೋಗಿ ಮಾಡ್ಕೊಂಡು ಬರಬೇಕು ಅಂತ ಏನು ಇಲ್ಲ ಕೆಲವರು ಪೋಸ್ಟ್ ಹಾಕಿದ್ರೆ ಸಾಕು ಅಥವಾ ನಿಮ್ಮ ಮನೆಯಲ್ಲೇ ಕೂತ್ಕೊಂಡು ವಿಡಿಯೋ ಮಾಡಿ ಹಾಕಿದ್ರು ಕೂಡ ಸಾಕು ಆತರನು ಕೂಡ ಇರುತ್ತೆ ಈಗ ಯಾವುದೋ ಆಪ್ಸ್ ಗಳು ಇರುತ್ತೆ ಅದಕ್ಕೆ ನೀವೇನು ಅಲ್ಲೆಲ್ಲ ಹೋಗ್ಬೇಕಾ ಇಲ್ಲ ನೀವು ಮೊಬೈಲ್ ಅಲ್ಲೇ ಇರುತ್ತೆ ಇನ್ಸ್ಟಾಲ್ ಮಾಡಿ ತೋರಿಸಿಬಿಟ್ಟು ಇದು ಮಾಡ್ಕೊಂಡು ಅರ್ನ್ ಮಾಡಬಹುದು ಅದು ಬ್ರಾಂಡೆಡ್ ಕಂಟೆಂಟ್ ಇಂದ ನೀವು ದುಡ್ಡು ಮಾಡಬಹುದು ಇನ್ನು ಎರಡನೇದು ಇದರ ಬಗ್ಗೆ ನಾನು ಮಾತಾಡಿಲ್ಲ ಇವಾಗಿಂದ ಮಾತಾಡ್ತಾ ಇದೀನಿ ಸೊ ಹಾಗಾಗಿ ಇಂಪಾರ್ಟೆಂಟ್ ನೋಡ್ಕೊಳಿ ಸಬ್ಸ್ಕ್ರಿಪ್ಷನ್ ಏನಿದು ಸಬ್ಸ್ಕ್ರಿಪ್ಷನ್ instagram ಅಲ್ಲಿ ಸಬ್ಸ್ಕ್ರಿಪ್ಷನ್ ಅಂತ ಒಂದು ಆಪ್ಷನ್ ಬಂತು ಇದರಿಂದ ನೀವು ದುಡ್ಡು ಮಾಡಬಹುದು ಹೇಗೆ ಅಂತ ಅಂದ್ರೆ ಈಗ ನಾನು instagram ಅಕೌಂಟ್ ನೀವು ಓಪನ್ ಮಾಡಿದ್ರೆ ಸೋ ನಾನು ಓಪನ್ ಮಾಡ್ತೀನಿ ಅವಾಗ ನಿಮಗೆ ಗೊತ್ತಾಗುತ್ತೆ ನೋಡಿ ನೀವು ನನ್ನ ಫಾಲೋ ಮಾಡಬಹುದು ಫ್ರೀಯಾಗಿ ಬಟ್ ಇಲ್ಲಿ ಒಂದು ಸಬ್ಸ್ಕ್ರೈಬ್ ಆಪ್ಷನ್ ಕೂಡ ನಿಮಗೆ ಬರುತ್ತೆ ಆ ಸಬ್ಸ್ಕ್ರೈಬ್ ಆಪ್ಷನ್ ಇದು ಈಗ ನಾನು ಇಲ್ಲಿ ಓಪನ್ ಮಾಡ್ಕೊಂಡಿದೀನಿ ನೋಡಿ ಇದನ್ನ ಎಲ್ಲರೂ ಕೂಡ ನೋಡಕ್ಕಾಗಲ್ಲ ಆಯ್ತಾ ಇದು ಸಬ್ಸ್ಕ್ರೈಬರ್ಸ್ ಗಳಿಗೆ ಮಾತ್ರ ಅಂದ್ರೆ ಸಬ್ಸ್ಕ್ರೈಬ್ ಅಂತಂದ್ರೆ ಈಗ ಒಂದು ಅಮೌಂಟ್ ಇಟ್ಟಿರ್ತೀವಿ.
ಈಗ ಒಂದು ಒಂದು ತಿಂಗಳಿಗೆ ಒಂದು 99 ಆ 99 ಕೊಡ್ತು ಅಂತಂದ್ರೆ ಸಬ್ಸ್ಕ್ರೈಬರ್ಸ್ ಗಳು ಈ ಒಂದು ಫೋಟೋಸ್ ಗಳನ್ನ ಆಕ್ಸೆಸ್ ಮಾಡಬಹುದು ಆಯ್ತಾ ಇಲ್ಲಿ ನಾನು ಹಾಕಿದೀನಿ ನೋಡಿ ಇದೆಲ್ಲ ಸಬ್ಸ್ಕ್ರೈಬರ್ಸ್ ಗೆ ಎಕ್ಸ್ಕ್ಲೂಸಿವ್ ಆಗಿ ಹಾಕಿರೋದು ಇದನ್ನ ನಾರ್ಮಲ್ ಆಗಿ ಫಾಲೋ ಮಾಡ್ತಾ ಇರೋರು ನೋಡೋಕೆ ಚಾನ್ಸ್ ಇಲ್ಲ ನೋಡಕ್ಕೆ ಆಗೋದೇ ಇಲ್ಲ ಇದು ಆಪ್ಷನ್ ಬರಲ್ಲ ಅವರಿಗೆ ಸಬ್ಸ್ಕ್ರೈಬ್ ಮಾಡ್ಕೊಂಡ್ರೆ ಮಾತ್ರ ಈ ತರ ಒಂದು ಸೀಕ್ರೆಟ್ ಆಗಿರುವಂತಹ ಒಂದು ಫೋಟೋಸ್ ಗಳು ಅವರಿಗೋಸ್ಕರ ಹಾಕಿರ್ತೀವಲ್ಲ ಅದನ್ನ ಅವರು ಇಲ್ಲಿ ನೋಡಬಹುದು ಆಯ್ತಾ ಸೋ ಸೀಕ್ರೆಟ್ ಆಗಿ ಒಂದು ಕ್ಲಿಪ್ಸ್ ಗಳು ಆಗಬಹುದು ಸೀಕ್ರೆಟ್ ಅಂತಂದ್ರೆ ಏನೇನು ಅನ್ಕೋಬೇಡಿ ಲೈಕ್ ಬಿಹೈಂಡ್ ದ ಸೀನ್ಸ್ ಹೆಂಗೆ ನಾವು ಮಾಡ್ತಾ ಇರ್ತೀವಿ ಏನು ಕಥೆ ಅದು ಇದು ಅನ್ನೋದನ್ನ ಸೋ ಇಲ್ಲಿ ಜಸ್ಟ್ ನಾವು ಪೋಸ್ಟ್ ಮಾಡಿರ್ತೀವಿ ಆಯ್ತಾ ಸೋ ಇದನ್ನ ಸಬ್ಸ್ಕ್ರೈಬರ್ಸ್ ಮಾತ್ರ ನೋಡಬಹುದು ಇದರಿಂದ ನೀವು ದುಡ್ಡು ಮಾಡಬಹುದು ಸಬ್ಸ್ಕ್ರಿಪ್ಷನ್ ನಿಮ್ಮ ಒಂದು ಅಕೌಂಟ್ ಅಲ್ಲಿ ಎನೇಬಲ್ ಮಾಡ್ಕೊಂಡು ನೀವು ದುಡ್ಡನ್ನ ಮಾಡಬಹುದು ಸಬ್ಸ್ಕ್ರಿಪ್ಷನ್ ಆಪ್ಷನ್ ನೀವು ಎನೇಬಲ್ ಮಾಡೋದು ಹೇಗೆ ಅಂತ ನಾನು ವಿಡಿಯೋ ಮಾಡಿದೀನಿ ಆಯ್ತಾ ಆ ಒಂದು ವಿಡಿಯೋ ಐ ಕಾರ್ಡ್ ಅಲ್ಲಿ ಹಾಕ್ತೀನಿ ಜೊತೆಗೆ ವಿಡಿಯೋ ಮುಗಿಬೇಕಾದ್ರೆ ಎಂಡ್ ಸ್ಕ್ರೀನ್ ಅಲ್ಲಿ ಹಾಕ್ತೀನಿ ನಿಮ್ಮ ಅಕೌಂಟ್ ಅಲ್ಲಿ ನೀವು ಎನೇಬಲ್ ಮಾಡ್ಕೊಂಡಿಲ್ಲ ಅಂತಂದ್ರೆ ಹೋಗಿ ಎನೇಬಲ್ ಮಾಡ್ಕೊಳಿ ನಾನು ನಿಮಗೆ ಸ್ಟೆಪ್ ಬೈ ಸ್ಟೆಪ್ ಎಲ್ಲಾನು ಕೂಡ ಯಾವ ತರ ಎನೇಬಲ್ ಮಾಡೋದು ಅಂತ ತೋರಿಸಿದೀನಿ ಅದರಲ್ಲಿ ಆಯ್ತಾ ಇದು ಕಥೆ ಸಬ್ಸ್ಕ್ರಿಪ್ಷನ್ ಕಥೆ ಆಯ್ತಾ ಇದರಿಂದ ನೀವು ದುಡ್ಡು ಮಾಡಬಹುದು ಈಗ ಒಂದಷ್ಟು ಜನ ಮೆಂಬರ್ಶಿಪ್ ತಗೊಂಡ್ರು ಒಂದು ತಿಂಗಳಿಗೆ ಒಂದು ಮೂರು ಜನ ತಗೊಳ್ತು ಅಂತಂದ್ರೆ 300 ಆಯ್ತು 300 300 ಆಯ್ತು ಅಲ್ಲ ಸೋ ಇದಕ್ಕೆ ಸೋ ನೀವು ಅರ್ನ್ ಮಾಡಿದಂಗೆ ಆಯ್ತು ಅಲ್ವಾ instagram ಇಂದ ಸೋ ಈ ತರ ನೀವು ದುಡ್ಡನ್ನ ಮಾಡಬಹುದು 300 ಲೈಕ್ ಒಂದು ಎಕ್ಸಾಂಪಲ್ ಕೊಡ್ತಾ ಇದೀನಿ ಆಯ್ತಾ ನೀವು ಏನಾದ್ರೂ ಒಂದು ತಿಂಗಳಿಗೆ 300 ಇಟ್ಟಿದ್ರೆ ಮೂರು ಜನ ಇನ್ಸ್ಟಾಲ್ ಮಾಡ್ಕೊಂಡ್ರೆ 6900 ಆಗ್ಬಿಡುತ್ತೆ ಸೋ ಈ ತರ ನೀವು ಇದರಿಂದ ಅರ್ನ್ ಮಾಡಬಹುದು ಎರಡನೇ ಆಪ್ಷನ್ ಇನ್ನೊಂದು ಮೂರನೇ ಆಪ್ಷನ್ ಮತ್ತೆ ಓಪನ್ ಮಾಡೋಣ.
ನಿಮಗೆ ಅವಾಗ ನೀಟಾಗಿ ಎಕ್ಸ್ಪ್ಲೈನ್ ಮಾಡೋದಕ್ಕೆ ಈಜಿ ಆಗುತ್ತೆ ಸೋ ಮೂರನೇ ಆಪ್ಷನ್ ನೀವು ಯಾವ ತರ ಅರ್ನ್ ಮಾಡಬಹುದು ಅಂತಂದ್ರೆ ಗಿಫ್ಟ್ಸ್ ಆಯ್ತಾ ಗಿಫ್ಟ್ಸ್ ಅಂತ ಸೋ ಈಗ ನೀವು ರೀಲ್ ನ ನೋಡಬೇಕಾದ್ರೆ ನಾನು ರೀಲ್ ನೋಡ್ಬೇಕಾದ್ರೆ ಅಲ್ಲಿ ಸೆಂಡ್ ಗಿಫ್ಟ್ ಅಂತ ಆಪ್ಷನ್ ಬರುತ್ತೆ ಸೋ ಅದರಿಂದ ನೀವು ದುಡ್ಡನ್ನ ನೀವು ನನಗೆ ಕಳಿಸಬಹುದು ಈಗ ಗಿಫ್ಟ್ಸ್ ನನಗೆ ಕೆಲವರು ಕಳಿಸಿರ್ತಾರೆ ನಾನು ತೋರಿಸ್ತೀನಿ ನಾನು ನಿಮಗೆ ಯಾವ ತರ ಬಂದಿರುತ್ತೆ ಅಂತ ನೋಡಿ ನೋಡಿ ಇಲ್ಲಿ ಓಪನ್ ಮಾಡ್ಕೊಂಡ್ರೆ ಇಲ್ಲಿ ಇರುತ್ತೆ ಇಲ್ಲಪ್ಪ ಅದು ಸಬ್ಸ್ಕ್ರಿಪ್ಷನ್ ಓಕೆ ಸಬ್ಸ್ಕ್ರಿಪ್ಷನ್ ಇದೆ ವೇರ್ ಇಸ್ ಗಿಫ್ಟ್ಸ್ ಓಕೆ ಬ್ರಾಂಡೆಡ್ ಕಂಟೆಂಟ್ ಸೊ ಇಲ್ಲೆಲ್ಲೋ ಸಿ ಆಲ್ ಕೊಡ್ತೀನಿ ಒಂದು ಸೆಕೆಂಡ್ ಇಲ್ಲಿ ಗಿಫ್ಟ್ ಗಿಫ್ಟ್ ಅಂತ ಒಂದು ಆಪ್ಷನ್ ಇರುತ್ತೆ ನಮಗೆ ಇಲ್ಲಿದೆ ನೋಡಿ ಗಿಫ್ಟ್ಸ್ ಅಂತ ಇದೆ ಸೋ ಇಲ್ಲಿ ನೀವು ನೋಡಬಹುದು ಅಪ್ರಾಕ್ಸಿಮೇಟ್ ಅರ್ನಿಂಗ್ಸ್ ಸೋ 017 ಅರ್ನ್ ಆಗಿದೆ ಯಾರೋ ಕಳಿಸಿದ್ದಾರೆ ಆಯ್ತಾ ಹಾಗಾಗಿ ನನಗೆ ಅರ್ನಿಂಗ್ಸ್ ಆಗಿದೆ ಸೋ ಇದರ ಮೇಲೆ ಕ್ಲಿಕ್ ನ ಮಾಡ್ತು ಅಂತಂದ್ರೆ ಯಾವ ವಿಡಿಯೋಗೆ ಎಷ್ಟು ಅಮೌಂಟ್ ಕಳಿಸಿದ್ದಾರೆ ಅನ್ನೋದು ನೀವಿಲ್ಲಿ ನೋಡಬಹುದು ಸೊ ಕೆಲವರು ರೀಲ್ ನೋಡ್ಬೇಕಾದ್ರೆ ಅಮೌಂಟ್ ನ ಸೆಂಡ್ ಮಾಡಿದ್ದಾರೆ ಗಿಫ್ಟ್ ಅನ್ನುವಂತ ಒಂದು ಆಪ್ಷನ್ ಬರುತ್ತೆ ಅಲ್ಲಿ ಅವರು ಕಳಿಸಬಹುದು ಅಮೌಂಟ್ ನ ಆಯ್ತಾ ಸೋ ನೀವಿಲ್ಲಿ ನೋಡಬಹುದು ಈ ಒಂದು ರೀಲ್ ಗೆ ಕಳಿಸಿದ್ದಾರೆ ಸೆಂಡ್ ಮಾಡಿದ್ದಾರೆ ನನಗೆ ಗಿಫ್ಟ್ ಅನ್ನ ಆಯ್ತಾ ಸೋ ಈ ತರ ನೀವು ಇದರಿಂದ ಅರ್ನ್ ಮಾಡಬಹುದು instagram ಅಲ್ಲಿ ಇದಕ್ಕೆ ನಿಮಗೆ ಅನ್ಲಿಮಿಟೆಡ್ ಎಷ್ಟು ಜನ ಎಷ್ಟು ರೂಪಾಯಿ ಬೇಕಾದರೂ ಕಳಿಸಬಹುದು ಅದು ಅವರವರ ಮೇಲೆ ಡಿಪೆಂಡ್ ಆಗಿರುತ್ತೆ ನಿಮ್ಮ ಫ್ಯಾನ್ಸ್ ಗಳು ಎಷ್ಟು ಬೇಕಾದರೂ ಕಳಿಸಬಹುದು ಆಯ್ತಾ ಇದನ್ನ ನಿಮಗೆ instagram ಅವರು ನಿಮ್ಮ ಒಂದು ಅಕೌಂಟ್ ಗೆ ಹಾಕ್ತಾರೆ ಅಕೌಂಟ್ ಎಲ್ಲಾ ಹೆಂಗೆ ಆಡ್ ಮಾಡೋದು ನಿಮ್ಮ ಅಕೌಂಟ್ ಗೆ ಹೆಂಗೆ ರಿಸೀವ್ ಮಾಡ್ಕೊಳೋದು ಎಲ್ಲಾ ವಿಡಿಯೋ ಮಾಡಿದೀನಿ ನಾನು instagram ಅಕೌಂಟ್ ಅಲ್ಲೇ ಅಂದ್ರೆ youtube ಅಲ್ಲೇ ವಿಡಿಯೋಸ್ ಗಳು ಇದಾವೆ ಚೆಕ್ ಔಟ್ ಮಾಡಿ ಸೋ ಈ ತರ ನೀವು ದುಡ್ಡು ಮಾಡಬಹುದು ಈಗ ನಾನು ನಿಮಗೆ ತೋರಿಸಿದ್ನಲ್ಲ ಗಿಫ್ಟ್ಸ್ ಆಪ್ಷನ್ಸೋ ಆಮೇಲೆ ಸಬ್ಸ್ಕ್ರಿಪ್ಷನ್ ಆಪ್ಷನ್ ಮತ್ತೆ ಬ್ರಾಂಡೆಡ್ ಅಲ್ವಾ ಸೋ ಈ ಮೂರು ಆಪ್ಷನ್ಸ್ ಗಳಿಂದ ನೀವು ಅಟ್ ಪ್ರೆಸೆಂಟ್ ನೀವು instagram ಅಲ್ಲಿ ನೀವು ದುಡ್ಡನ್ನ ಮಾಡಬಹುದು ಆಯ್ತಾ ಇದು ಬಿಟ್ಟು ಅಟ್ ಪ್ರೆಸೆಂಟ್ ಇನ್ಯಾವುದು ಕೂಡ ನೀವು ರೀಲ್ಸ್ ಅನ್ನ ಮಾಡ್ಕೊಂಡು ಅದರಿಂದ ದುಡ್ಡು ಬರುತ್ತಂತೆ ಅದೆಲ್ಲ ಸುಳ್ಳು ಆಯ್ತಾ ಅದು ಇನ್ನು ಯಾವುದೇ ಕಾರಣಕ್ಕೂ instagram ಅಲ್ಲಿ ಬಂದಿಲ್ಲ ಆತರ ನೀವು ಮಾಡಕ್ಕು ಆಗಲ್ಲ ಇದು ಇದಷ್ಟೇ ಆಪ್ಷನ್ಸ್ ಗಳು ಆಯ್ತಾ ಇದು ಬಿಟ್ಟು ನಾನು ಇನ್ಯಾವುದು ಆಪ್ಷನ್ಸ್ ಇಲ್ಲ ನಾನು ಕಂಡಿರೋ ಮಟ್ಟಿಗೆ ಬಟ್ ಕೆಲವರಿಗೆ ಯಾವುದಾದರೂ ಒಂದಷ್ಟು ಆಪ್ಷನ್ಸ್ ಗಳು ಎಲಿಜಿಬಲ್ ಆಗಿದ್ರು ಕೂಡ ಆಗಿರಬಹುದು ಅವರು ಬೇರೆ ತರನು ಕೂಡ ದುಡ್ಡು ಮಾಡ್ತಾ ಇರಬಹುದು.


