Thursday, November 20, 2025
HomeLatest Newsಸಣ್ಣ ಸಾಲದ ಸಾಲಗಾರರಿಗೆ RBI ಶಾಕ್ – ಫೋನ್ ಲಾಕ್ ಮಾಡುವ Proposal

ಸಣ್ಣ ಸಾಲದ ಸಾಲಗಾರರಿಗೆ RBI ಶಾಕ್ – ಫೋನ್ ಲಾಕ್ ಮಾಡುವ Proposal

ಇಎಂಐ ಮೂಲಕ ಫೋನ್ ತಗೊಂಡಿದ್ದೀರಾ ಬಡ್ಡಿ ಸರಿಯಾಗಿ ಕಟ್ತಾ ಇಲ್ವಾ ಹಾಗಿದ್ರೆ ಕೂಡಲೇ ನಿಮ್ಮ ಫೋನ್ ಲಾಕ್ ಆಗಬಹುದು ಇಂತ ಒಂದು ಹೊಸ ವ್ಯವಸ್ಥೆ ತರೋಕೆ ಆರ್ಬಿಐ ಮುಂದಾಗ್ತಿದೆ. ಇಎಂಐ ಕಟ್ಟದೆ ಸತಾಯಿಸ್ತಿರೋರ ಫೋನನ್ನೇ ಸೀಸ್ ಮಾಡೋಕೆ ನೋಡ್ತಾ ಇದ್ದಾರೆ ಈ ವಿಚಾರವನ್ನ ಕುದ್ದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರ ಹೇಳಿದ್ದಾರೆ ಶೀಘ್ರದಲ್ಲಿ ಈ ವ್ಯವಸ್ಥೆ ಜಾರಿ ಆಗಬಹುದು ಅಂತ ಹೇಳ್ತಿದ್ದಾರೆ. ಹಾಗಿದ್ರೆ ಏನಿದು ಆರ್ಬಿಐ ಫೋನ್ ಲಾಕ್ ಮಾಡೋ ವ್ಯವಸ್ಥೆ ನಿಮ್ಮ ಫೋನ್ನ್ನ ಕಂಟ್ರೋಲ್ಗೆ ತಗೊಂಡುಬಿಟ್ಟು ಏನ್ು ಮಾಡ್ತಾರೆ ಅವರು ಸಾಲ ಕಟ್ಟಲಿಲ್ಲ ಅಂದ್ರೆ ಫೋನ್ ಹೆಂಗೆ ಲಾಕ್ ಆಗುತ್ತೆ ನಿಮ್ದು ಅಷ್ಟಕ್ಕೂ ಈ ರೀತಿ ಮಾಡೋದು ಸರಿನ ಇದು ಅನ್ಯಾಯ ಅಲ್ವಾ ಇದು ಆರ್ಬಿಐ ಇಂತ ಹೆಜ್ಜೆ ಯಾಕೆ ಇಡ್ತಾ ಇದೆ. ಇಎಂಐ ಕಟ್ಟಲಿಲ್ಲ ಅಂದ್ರೆ ಫೋನ್ ಲಾಕ್ ಎಸ್ ಸ್ನೇಹಿತರೆ ಇತ್ತೀಚಿಗೆ ಆರ್ಬಿಐನ ಎಂಪಿಸಿ ಮೀಟಿಂಗ್ ನಂತರ ಪತ್ರಕರ್ತರೊಬ್ಬರು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಗೆ ಪ್ರಶ್ನೆ ಕೇಳಿದ್ರು ಇಎಂಐ ನಲ್ಲಿ ಫೋನ್ ತಗೊಂಡು ಬಡ್ಡಿ ಕಟ್ಟಲಿಲ್ಲ ಅಂದ್ರೆ ಬ್ಯಾಂಕ್ಗಳು ಅಂತಹ ಫೋನ್ ಲಾಕ್ ಮಾಡಬಹುದಾ ಅನ್ನೋ ಪ್ರಶ್ನೆ ಮಾಡಿದ್ರು ಈ ವೇಳೆ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರ ಹೌದು ಮಾಡಬಹುದು ಅಂತ ಹೇಳಿದ್ದಾರೆ ಈ ವಿಚಾರ ಚರ್ಚೆಯಲ್ಲಿದೆ ಈ ಸಂಬಂಧ ಬ್ಯಾಂಕುಗಳು ಸಲ್ಲಿಸಿದ ಪ್ರಪೋಸಲ್ ನ ಸ್ಟಡಿ ಮಾಡ್ತಾ ಇದ್ದೇವೆ ಇದರಿಂದ ಆಗುವ ಅನುಕೂಲ ಅನನುಕೂಲಗಳನ್ನ ಅನಲೈಸ್ ಮಾಡ್ತಾ ಇದೀವಿ ಆದರೆ ಗ್ರಾಹಕರ ಡೇಟಾ ಪ್ರೈವಸಿಯನ್ನ ನೋಡಿಕೊಂಡು ಬ್ಯಾಂಕಗಳ ಹಿತಾಸಕ್ತಿ ಕೂಡ ಹಾಳಾಗದಂತೆ ಕ್ರಮ ತಗೊಳ್ಬೇಕಾಗಿದೆ ಅನ್ನೋ ಹೇಳಿಕೆ ಕೊಟ್ಟಿದ್ದಾರೆ ಇದರ ಅರ್ಥ ಆಲ್ರೆಡಿ ಫೋನ್ ಲಾಕ್ ವ್ಯವಸ್ಥೆ ತರೋಕೆ ಬ್ಯಾಂಕುಗಳು ಮುಂದಾಗಿವೆ ಆರ್ಬಿಐ ಗೆ ಆಲ್ರೆಡಿ ಪ್ರಪೋಸಲ್ ಕೊಟ್ಟಿವೆ ಅದನ್ನ ಸ್ಟಡಿ ಕೂಡ ಮಾಡ್ತಾ ಇದೀವಿ ಅಪ್ರೂವಲ್ ಕೊಡೋದಷ್ಟೇ ಬಾಕಿ ಅಂತ ಆರ್ಬಿಐ ಕನ್ಫರ್ಮ್ ಮಾಡಿದೆ ಇಷ್ಟು ದಿನ ಬ್ಯಾಂಕ್ಗಳು ವೆಹಿಕಲ್ ಲೋನ್ ಹೌಸ್ ಲೋನ್ ವಿಚಾರದಲ್ಲಿ ಬಡ್ಡಿ ಸರಿಯಾಗಿ ಕಟ್ಟಲಿಲ್ಲ ಅಂದ್ರೆ ಲೋನ್ ಸರಿಯಾಗಿ ಕಟ್ಟಿಲ್ಲ ಅಂದ್ರೆ ಗಾಡಿ ಮನೆ ಸೀಸ್ ಮಾಡ್ತಾ ಇದ್ವು ಗಾಡಿ ಮತ್ತು ಮನೆ ಅವರ ಹೆಸರಲ್ಲಿ ಇರ್ತಾ ಇತ್ತು ಹೈಪೋತೆಕೇಶನ್ ನೆನಪಿದೆಯ ಗಾಡಿಲಿ ಅದೇ ರೀತಿ ಇನ್ಮೇಲೆ ಫೋನ್ಗಳನ್ನ ಕೂಡ ಮಾಡೋಕೆ ಪ್ಲಾನ್ ಮಾಡ್ತಾ ಇದ್ದಾರೆ ಆದರೆ ಫಿಸಿಕಲಿ ಅಲ್ಲ ಡಿಜಿಟಲಿ ದೂರದಿಂದಲೇ ಕೂತು ನಿಮ್ಮ ಫೋನ್ನ್ನ ಯಾವುದೇ ಕೆಲಸಕ್ಕೆ ಬರಂಗೆ ನಿಷ್ಕ್ರಿಯ ಮಾಡಿಬಿಡಬಹುದು.

ಆ ರೀತಿ ಮಾಡ್ತಿದ್ದಾರೆ ಕಟ್ಟಿದ್ರೆ ಮಾತ್ರ ಅನ್ಲಾಕ್ ಮಾಡ್ತಾರೆ ಆ ರೀತಿ ಆರ್ಬಿಐ ಇಂತ ಹೆಜ್ಜೆ ಯಾಕ ಇಡ್ತಾ ಇದೆ ಮುಖ್ಯ ಕಾರಣ ಕೆಟ್ಟ ಸಾಲ ಸಣ್ಣ ಸಾಲದ ಕ್ಯಾಟಗರಿಯಲ್ಲಿ ಇತ್ತೀಚಿಗೆ ಬ್ಯಾಡ್ ಲೋನ್ ಸಂಖ್ಯೆ ಇಎಂಐ ಸರಿಯಾಗಿ ಕಟ್ಟದೆ ಇರೋದು ಕೈ ಎತ್ತುತ್ತಾ ಇರೋದು ಜಾಸ್ತಿ ಆಗ್ತಾ ಇದೆಒ ಲಕ್ಷ ರೂಪಾಯಿಗಿಂತ ಂತ ಕಮ್ಮಿ ಸಾಲವನ್ನ ನಮ್ಮಲ್ಲಿ ಸಣ್ಣ ಸಾಲ ಅಂತ ಕನ್ಸಿಡರ್ ಮಾಡಲಾಗುತ್ತೆ ಕಿರುಸಾಲ ಇತ್ತೀಚಿಗೆ ಇಂತ ಸಾಲ ಹೆವಿ ಜಾಸ್ತಿಯಾಗಿದೆ ತಗೊಂಡವರು ಸರಿಯಾಗಿ ಕಡತನು ಕೂಡ ಇಲ್ಲ ಭಾರತದಲ್ಲಿ 116 ಕೋಟಿ ಸ್ಮಾರ್ಟ್ ಫೋನ್ ಗಳಿದ್ರೆ ಇದರಲ್ಲಿ ಮೂರನೇ ಒಂದು ಭಾಗ ಅಂದ್ರೆ ಸುಮಾರು 38 ರಿಂದ 40 ಕೋಟಿ ಮೊಬೈಲ್ಗಳನ್ನ ಈಎಂಐ ಮೂಲಕ ಖರೀದಿ ಮಾಡಲಾಗಿದೆ ಆದರೆ ಇದರಲ್ಲಿ ತುಂಬಾ ಜನ ವಾಪಸ್ ಕಟ್ತಾನೆ ಇಲ್ಲ ದುಡ್ಡು ಡಿಫಾಲ್ಟ್ ಮಾಡ್ತಿದ್ದಾರೆ ಕ್ರೆಡಿಟ್ ರೇಟಿಂಗ್ ಸಂಸ್ಥೆ ಸಿಆರ್ಐಎಫ್ ಮತ್ತು ಡಿಜಿಟಲ್ ಲೆಂಡರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಪ್ರಕಾರ 2023ರ ನಡುವೆ ಸಣ್ಣ ಸಾಲ ಕಟ್ಟದೆ ಡಿಫಾಲ್ಟ್ ಆಗೋವರ ಸಂಖ್ಯೆ 44% ಜಂಪ್ ಆಗಿತ್ತು. ಈ ವರ್ಷವಂತೂ ದಾಖಲೆನೆ ಮುರಿದು ಹೋಗಿದೆ 31 ದಿನಗಳವರೆಗೆ ಬಡ್ಡಿ ಕಟ್ಟಿದವರ ಸಂಖ್ಯೆ 163% ಜಂಪ್ ಆಗಿ ಬರೋಬರಿ 43,000 ಕೋಟಿ ರೂಪಾಯಿಗೆ ಹೋಗಿದೆ ಕಳೆದ ವರ್ಷ ಮಾರ್ಚ್ ನಲ್ಲಿ 16,000 ಕೋಟಿ ಇಂತ ಸಾಲ ಇತ್ತು. ಈ ವರ್ಷ ಬರೋಬರಿ 27,000 ಕೋಟಿ ಏರಿಕೆಯಾಗಿದೆ. ಅದರಲ್ಲೂ ಟಯರ್ ತ್ರೀ ಅಂದ್ರೆ ಸಣ್ಣ ನಗರಗಳಲ್ಲಿ ಈ ತರ ಶೋಕಿಗೆ ಐಫೋನ್, Samsung ಅಂತ ದೊಡ್ಡ ದೊಡ್ಡ ಫೋನ್ ತಗೊಂಡು ಬಡ್ಡಿ ಕಟ್ಟದೆ ಕೈ ಎತ್ತಿರುವರ ಸಂಖ್ಯೆ ಜಾಸ್ತಿಯಾಗಿದೆ. 4.2% ಕೆಟ್ಟ ಸಾಲಗಳು ಇದೇ ಭಾಗದಲ್ಲಿ ದಾಖಲಾಗ್ತಾ ಇದಾವೆ. ಅದರಲ್ಲೂ 25 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಯುವಜನತೆ ಈ ಬ್ರಾಂಡ್ ಶೋಕಿಗೆ ಒಳಗಾಗಿ ಈ ರೀತಿ ಮಾಡ್ತಾ ಇದ್ದಾರೆ. ಕಾರ್ಡ್ ತಗೊಳೋದು ಉಜ್ಜೋದು ಕಾರ್ಡ್ ಇಲ್ಲ ಅಂದ್ರೆ ಕಾರ್ಡ್ ಮಾಡಿಸ್ಕೊಂಡು ಉಜ್ಜ್ಬಿಟ್ಟು ತಗೊಂಡು ಕಡದೆ ಇರೋದು ಆಮೇಲೆ ಹಿಂಗೆ ತಪ್ಪಿಸಿಕೊಂಡು ಓಡಾಡೋದು.

ಈ ತರ ಆಗ್ತಾ ಇದೆ ಹೀಗಾಗಿ ಎಷ್ಟರ ಮಟ್ಟಿಗೆ ಅಂದ್ರೆ ಮೈಕ್ರೋ ಫೈನಾನ್ಸ್ ಸೆಕ್ಟರ್ ಅಸ್ಥಿರವಾಗುವ ಅಪಾಯ ಎದುರಿಸ್ತಾ ಇದೆ ಸೋ ಬ್ಯಾಂಕ್ಗಳು ಫೋನ್ ಲಾಕ್ ಮಾಡೋ ದಾರಿ ಹಿಡಿತಾ ಇದ್ದಾರೆ ಇನ್ನು ಹೌದು ಹೆಂಗೆ ಲಾಕ್ ಮಾಡ್ತಾರೆ ನಿಮ್ಮ ಫೋನ್ ನ? ಇಎಂಐ ಕಟ್ಟದೆ ಇರೋರು ಆ ಫೋನ್ ಲಾಕ್ ಮಾಡೋಕೆ ಆರ್ಮಿ ಮುಂದೆ ನಾಲಕ್ಕು ಆಪ್ಷನ್ಸ್ ಇದೆ. ಕಮ್ಮಿ ಅಲ್ಲ ನಾಲಕ್ಕು ಇದೆ ಆಪ್ಷನ್. ಮೊದಲನೇ ಆಪ್ಷನ್ ಅಂದ್ರೆ ಈಸಿಯೆಸ್ಟ್ ಆಪ್ಷನ್ ಅಂದ್ರೆ ಆಪ್ ಮೂಲಕ ಲಾಕ್ ಮಾಡೋದು. ಇನ್ಫ್ಯಾಕ್ಟ್ ಆಲ್ರೆಡಿ ಬ್ಯಾಂಕ್ಗಳು ಈ ಮೆಥಡ್ ನ ಫಾಲೋ ಮಾಡ್ತಾ ಇದ್ವು. ಇದರಲ್ಲಿ ಫೋನ್ ತಗೊಳ್ಳುವಾಗ ಬ್ಯಾಂಕ್ಗಳು ಒಂದು ವಿಶಿಷ್ಟ ಆಪ್ ನ ಕಡ್ಡಾಯವಾಗಿ ಇನ್ಸ್ಟಾಲ್ ಮಾಡಬೇಕು ಅಂತ ಕಂಡೀಷನ್ ಹಾಕಿ ಇನ್ಸ್ಟಾಲ್ ಮಾಡಿಸ್ತಾರೆ. ಈ ಆಪ್ ನಲ್ಲಿ ಫೋನ್ ನ ಲಾಕ್ ಮಾಡುವಂತ ಸ್ಕ್ರೀನ್ ಆಫ್ ಮಾಡುವಂತ ಹಾಗೆ ಸ್ಕ್ರೀನ್ ಮೇಲೆ ಟೆಕ್ಸ್ಟ್ ತೋರಿಸುವಂತ ಫೀಚರ್ ಇರುತ್ತೆ. ಇದನ್ನ ಅನ್ ಇನ್ಸ್ಟಾಲ್ ಕೂಡ ಮಾಡೋಕೆ ಆಗ್ತಾ ಇರ್ಲಿಲ್ಲ. ಬ್ಯಾಂಕುಗಳು ಈ ಆಪ್ ನ ಹ್ಯಾಂಡಲ್ ಮಾಡಬಹುದಾಗಿತ್ತು. ಸಾಲ ಕಟ್ತೆ ಇದ್ದ ತಕ್ಷಣ ಈ ಆಪ್ ಮೂಲಕ ಫೋನ್ನ ಲಾಕ್ ಮಾಡ್ತಾ ಇದ್ರು ಅಲರ್ಟ್ ತೋರಿಸ್ತಾ ಇದ್ರು ಕಟ್ರಿ ಕಟ್ರಿ ಕಟ್ರಿ ಅಂತ ಹೇಳಿ ಆದ್ರೆ ಇದರ ಬಗ್ಗೆ ಸಿಕ್ಕಾಬಟ್ಟೆ ಕಂಪ್ಲೇಂಟ್ಸ್ ಬಂದಿದ್ದರಿಂದ ಆರ್ಬಿಐ ಹಾಗೆ ಮಾಡ್ಬೇಡಿ ತಡರಿ ಅಂತ ಹೇಳಿದೆ ಬ್ಯಾಂಕ್ಗಳು ಕೂಡ ಅದಕ್ಕೆ ಸ್ವಲ್ಪ ಸುಮ್ಮನಾಗಿದ್ವು ಆದ್ರೆ ಈಗ ಆರ್ಬಿಐ ನ ಹೇಳ್ತಿರೋದ್ರಿಂದ ಮತ್ತೆ ಈ ಮೆಥಡ್ ಬರೋ ಎಲ್ಲಾ ಲಕ್ಷಣ ಕಾಣಿಸ್ತಾ ಇದೆ. ಇನ್ನು ಎರಡನೇ ಆಪ್ಷನ್ ಯಾವುದು ಗೊತ್ತಾ ಐಎಂಈಐ ಮೂಲಕ ಬ್ಲಾಕ್ ಮಾಡಿಸೋದು. ನಿಮಗೆ ಗೊತ್ತಿರೋ ಹಾಗೆ ಪ್ರತಿ ಮೊಬೈಲ್ ಫೋನ್ಗೂ ಒಂದು ನಿರ್ದಿಷ್ಟ ಐಎಂಈಐ ನಂಬರ್ ಇರುತ್ತೆ.

ಸಿಮ್ ಕಂಪನಿಗಳು ಬೇಕಾದರೆ ಯಾವುದೇ ಐಎಂಎ ನಂಬರ್ ನ ಬ್ಲಾಕ್ ಮಾಡಿ ಫೋನ್ ನ ಲಾಕ್ ಮಾಡಬಹುದು. ಅಪರಾಧ ಕೃತ್ಯಗಳಲ್ಲಿ ಅಥವಾ ಫೋನ್ ಕಳತನ ಆದಾಗ ಪೊಲೀಸರು ಈ ಮೆಥಡ್ ನ ಯೂಸ್ ಮಾಡ್ತಾರೆ. ಈಗ ಬ್ಯಾಂಕ್ಗಳು ಕೂಡ ಈ ಸಿಸ್ಟಮ್ ನ ಫಾಲೋ ಮಾಡಬಹುದು. ಆ ಐಎಂಎಐ ನಂಬರ್, ಫೋನ್ ನ ಐಎಂಎಐ ನಂಬರ್ ವರ್ಕ್ ಆಗಬಾರದು. ಯಾವ ಸಿಮ್ ಹಾಕಿದ್ರು ಅದು ವರ್ಕ್ ಆಗಬಾರದು. ಆ ರೀತಿ ಮಾಡಬಹುದು. ಅದೇ ರೀತಿ ಮೊಬೈಲ್ ಕಂಪನಿ ಅಥವಾ ಮೊಬೈಲ್ ಗೆ ಆಪರೇಟಿಂಗ್ ಸಿಸ್ಟಮ್ ಒದಗಿಸ್ತಿರೋ ಕಂಪನಿ ಮೂಲಕ ಕೂಡ ಫೋನ್ನ ಲಾಕ್ ಮಾಡಿಸಬಹುದು. ತುರ್ತು ಸಂದರ್ಭದಲ್ಲಿ ಫೋನ್ ನಿಷ್ಕ್ರಿಯ ಆಗುವಂತ ಆಪ್ಷನ್ಸ್ ಆಲ್ರೆಡಿ ಫೋನ್ ನಲ್ಲಿ ಇದಾವೆ. ಉದಾಹರಣೆಗೆ ಫೈಂಡ್ ಮೈ ಡಿವೈಸ್ ಫೈಂಡ್ ಮೈ ಫೋನ್ ಈ ತರದೆಲ್ಲ ಫೀಚರ್ಸ್ ನೀವ್ ನೋಡಿದೀರಾ ಎಲ್ಲ ಬೇರೆ ಬೇರೆ ಫೋನ್ ನಲ್ಲಿ ಬೇರೆ ಬೇರೆ ಓ ಎಸ್ ನಲ್ಲಿ ಬೇರೆ ಬೇರೆ ತರದ ಮೆಥಡ್ಸ್ ಇದಾವೆ ಅಷ್ಟು ಮಾತ್ರ ಅಲ್ಲ ಕೆಲವೊಂದ್ ಸಲಿ ಪಾಸ್ವರ್ಡ್ ರಾಂಗ್ ಹಾಕಿದಾಗಲೂ ಕೂಡ ಫೋನ್ ಲಾಕ್ ಆಪ್ಷನ್ಸ್ ಇದೆಯಲ್ಲ ಸೊ ಆಲ್ರೆಡಿ ಈ ರೀತಿ ಇರೋ ಫೀಚರ್ಸ್ ನ ಯೂಸ್ ಮಾಡ್ಕೊಂಡು ಮೊಬೈಲ್ ಕಂಪನಿಗಳೊಂದಿಗೆ ಮಾತಾಡಿಕೊಂಡು ಇದನ್ನ ಜಾರಿ ಮಾಡೋಕು ಕೂಡ ಪ್ರಯತ್ನ ಪಡಬಹುದು ಇನ್ನು ಕೊನೆದಾಗಿ ಟೆಲಿಕಾಂ ಕಂಪನಿಗಳಿಂದ ಸಾಲ ಕಟ್ಟದ ವ್ಯಕ್ತಿಯ ಸಿಮ್ ಅನ್ನ ಬ್ಲಾಕ್ ಮಾಡೋ ಆಪ್ಷನ್ ಹೀಗೆ ಆರ್ಬಿಐ ಮುಂದೆ ಹಲವಾರು ಆಪ್ಷನ್ಸ್ ಇದೆ ಆರ್ಬಿಐ ತನ್ನ ಫೇರ್ ಪ್ರಾಕ್ಟೀಸ್ ನಿಯಮಗಳನ್ನ ನ್ನ ಬದಲಾಯಿಸಿದರೆ ಸಾಕು ಬ್ಯಾಂಕಗಳು ಇಂತ ಕಟ್ಟುನಿಟ್ಟಿನ ಕ್ರಮಗಳನ್ನ ಜಾರಿಗೆ ತರಬಹುದು ಇದರಲ್ಲಿ ಫಸ್ಟ್ ಒನ್ ಸಾಲ ಮಾಡಿ ಫೋನ್ ತಗೊಳೋ ಟೈಮ್ನಲ್ಲೇನೆ ಅದಕ್ಕೊಂದು ಆಪ್ ಇನ್ಸ್ಟಾಲ್ ಮಾಡಿಬಿಡೋದು ಅದ ಡಿಲೀಟ್ ಮಾಡೋಕ್ಕು ಕೂಡ ಆಗಲ್ಲ ಅಂತ ಆಪ್ ಅದೇ ಬೆಸ್ಟ್ ಆಪ್ಷನ್ ಅದನ್ನೇ ಇವರು ಹಿಡಿಯೋ ಚಾನ್ಸಸ್ ಜಾಸ್ತಿ ಅದೇ ಸೂಕ್ತ ಕೂಡ ಹೌದು ಇಲ್ಲಿ ಅಂತ ಅನಿಸ್ತಾ ಇದೆ ಯಾಕಂತ ಹೇಳಿದ್ರೆ ಲೋನ್ ಮಾಡಿ ಗಾಳಿ ತಗೊಂಡು ಬಂದಾಗ ಆರ್ಸಿ ನಲ್ಲೂ ಕೂಡ ಮೆನ್ಷನ್ ಆಗಿರುತ್ತೆ.

ಇದು ಹೈಪೋತಿಕೇಶನ್ ಆಗಿದೆ ಸೋ ಅಂಡ್ ಸೋ ಬ್ಯಾಂಕ್ಗೆ ಅಂತ ಪ್ರಾಪರ್ಟಿ ಕೂಡ ಅಷ್ಟೇ ಮನೆಲ್ಲಿ ನಾವು ವಾಸ ಮಾಡ್ತಿರಬಹುದು ಆದರೆ ಪತ್ರ ಇಲ್ಲ ಹಕ್ಕು ಹಕ್ಕುಪತ್ರ ಇಲ್ಲ ಅದರದ್ದು ಪೇಪರ್ಸ್ ಅಲ್ಲಿ ಬ್ಯಾಂಕ್ ಹೆಸರಇರುತ್ತೆ ಅಲ್ವಾ ಸೋ ಇಲ್ಲೂ ಕೂಡ ಅದೇ ಮೆಥಡ್ ಅನ್ನ ಫಾಲೋ ಮಾಡಬಹುದು ಆಪ್ ಅನ್ನ ಇನ್ಸ್ಟಾಲ್ ಮಾಡಿಸಿ ಜುಟ್ಟನ್ನ ಕೈಯಲ್ಲಿ ಇಟ್ಕೊಂಡಿರೋ ವಿಚಾರ ಆದರೆ ಪ್ರಿವೆಸಿ ಆಪ್ ಮೂಲಕ ಬೇರೆ ಏನು ಡೇಟಾ ಕಳತನ ಆಗದೆ ಇರೋ ತರ ನೋಡ್ಕೊಳ್ಳೋಕ್ಕೆ ವ್ಯವಸ್ಥೆ ಬೇಕು ಅಷ್ಟೇ ಯಾಕೆ ಅಂತ ಹೇಳಿದ್ರೆ ಅಲ್ಲಿ ದುರುಪಯೋಗದ ಅಪಾಯ ಇರುತ್ತೆ ನಮ್ಮ ನಿಮ್ಮ ಫೋನ್ಗೆ ಬೇರೆಯವರ ಆಕ್ಸೆಸ್ ಇದೆ ಅಂತ ಹೇಳಿದ್ರೆ ಏನು ಬೇಕಾದ್ರೂ ಮಾಡಬಹುದಲ್ವಾ ಅನ್ನೋ ಪ್ರಶ್ನೆ ಬರುತ್ತೆ ಇಲ್ಲಿ ಫೋಟೋ ಫೋನ್ ಕಾಲ್ ಡೀಟೇಲ್ಸ್ ಎಸ್ಎಂಎಸ್ ಫೋನ್ ನಲ್ಲಿ ನೀವು ಬರೆದಿಟ್ಕೊಂಡಿ ರೋ ನೋಟ್ಸ್ ಇದೆಲ್ಲ ಸೋರಿಕೆ ಆಗಬಹುದು ಈಗ ಆಲ್ರೆಡಿ ಲೋನ್ ಆಪ್ ಗಳು ಇಂತದ್ದೇ ವ್ಯವಸ್ಥೆಯನ್ನ ಹೇಗೆಲ್ಲ ದುರ್ಬಳಕೆ ಮಾಡಿಕೊಂಡಿದ್ದಾರೆ ಅನ್ನೋದು ಕಣ್ಣ ಮುಂದೆನೆ ಇರೋ ವಿಚಾರ ಸಂಬಂಧಿಕರು ಸ್ನೇಹಿತರಿಗೆ WhatsApp ಮೂಲಕ ಮೆಸೇಜ್ ಮಾಡೋದು ಫೋಟೋ ಎಡಿಟ್ ಮಾಡಿ ಇದನ್ನ ಬೇರೆಯವರಿಗೆ ಕಳಿಸ್ತೀವಿ ಮರ್ಯಾದೆ ತೆಗಿತೀನಿ ಕೊಡ್ತೀಯಲ್ಲ ದುಡ್ಡು ಅಂತ ಬೆದರಿಸೋದು ಹೀಗೆ 100 ರೂಪಾಯಿ 200 ರೂಪಾಯಿ ಸಾಲಕ್ಕೂ ರಿಕವರಿ ಮಾಡೋಕ್ಕೆ ನಾನಾ ಕುತಂತ್ರಗಳನ್ನ ಅನುಸರಿಸ್ತಾ ಇದ್ದಾವೆ ಎಷ್ಟೋ ಜನ ಇದರಿಂದ ತಮ್ಮ ಜೀವನವನ್ನ ಕೂಡ ಮುಗಿಸಿಕೊಂಡಿರೋ ಅನಾಹುತಕಾರಿ ಘಟನೆಗಳಾಗಿದ್ದಾವೆ ಈಗ ಬ್ಯಾಂಕ್ಗಳು ಈ ರೀತಿ ಮಾಡಲ್ಲ ಅನ್ನೋದಕ್ಕೆ ಏನು ಗ್ಯಾರೆಂಟಿ ಅನ್ನೋದು ಕೂಡ ಬೇಕು ಸಣ್ಣ ಪುಟ್ಟ ಡಿಲೇಗೂ ತುಂಬಾ ಕಾಟ ಕೊಡೋಕೆ ಶುರು ಮಾಡಿದ್ರೆ ಕಷ್ಟ ಅದರಲ್ಲೂ ಈ ರೀತಿ ಸಣ್ಣ ಸಾಲ ಕೊಡ್ತಿರೋದು ದೊಡ್ಡ ಬ್ಯಾಂಕ್ ಗಳಏನಲ್ಲ 75% ಈ ರೀತಿ ಎನ್ಬಿಎಫ್ಸಿ ಗಳಿಂದ ಬರ್ತಾ ಇದೆ.

ಸಣ್ಣಪುಟ್ಟ ಸಾಲ ಹೀಗಾಗಿ ಡೇಟಾ ದುರ್ಬಳಕೆ ಅಪಾಯ ತಡೆಯೋಕೆ ಆರ್ಬಿಐ ಸೇಫ್ ಗೈಡ್ಲೈನ್ಸ್ ಅನ್ನ ಕೂಡ ಜಾರಿ ಮಾಡಿಬಿಟ್ಟು ಇದನ್ನ ಜಾರಿ ಮಾಡಿದ್ರೆ ಓಕೆ ಜೊತೆಗೆ ಸ್ನೇಹಿತರೆ ಜನ ಫೋನ್ನ ಮಾತಾಡೋಕೆ ಎಜುಕೇಶನ್ ಗೆ ಬ್ಯಾಂಕಿಂಗ್ಗೆ ಹೆಲ್ತ್ ಗೆ ಕೆಲಸ ಹುಡುಕೋಕೆ ಕೆಲಸಕ್ಕೆ ಎಮರ್ಜೆನ್ಸಿ ಕಾಂಟ್ಯಾಕ್ಟ್ ಗೆ ಹೀಗೆ ಎಲ್ಲದಕ್ಕೂ ಬಳಸ್ತಿರ್ತಾರೆ ಹೀಗಿರುವಾಗ ಬಡ್ಡಿ ಕಟ್ಟಿಲ್ಲ ಎಂಐ ಕಟ್ಟಿಲ್ಲ ಅಂತ ಸಡನ್ಆಗಿ ಫೋನ್ ಲಾಕ್ ಮಾಡಿದ್ರೆ ಅಲರ್ಟೇ ಕೊಡದೆ ಮಾಡಿಬಿಟ್ರೆ ಅವಾಗ ಕಷ್ಟ ಆಗಬಹುದು ಯಾರಿಗೂ ಹುಷಾರಿಲ್ಲ ಅರ್ಜೆಂಟ್ ಆಗಿ ಆಸ್ಪತ್ರೆಗೆ ಹೋಗಬೇಕಾಗಿರುತ್ತೆ ಕರ್ಕೊಂಡು ಹೋಗಿ ಅಂತ ಕಾಲ್ ಮಾಡ್ತಿರ್ತಾರೆ ಅಂತ ಟೈಮ್ನಲ್ಲಿ ಬ್ಯಾಂಕ್ ಲಾಕ್ ಮಾಡಿಬಿಟ್ರೆ ಒಬ್ಬ ವ್ಯಕ್ತಿಯ ಜೀವನೇ ಹೋಗೋ ಅಪಾಯ ಕೂಡ ಇರುತ್ತೆ ಹೀಗಾಗಿ ಆರ್ಬಿಐ ಈ ರೀತಿ ಹೆಜ್ಜೆ ಇಡಬೇಕಾದ್ರೆ ಒಂದು ಸಲಿ ವಾರ್ನಿಂಗ್ ಕೊಟ್ಟು ಒಂದು ವಾರನೋ ಎರಡು ವಾರನೋ ಟೈಮ್ ಕೊಟ್ಟು ಅಥವಾ ಒಂದು ತಿಂಗಳು ಟೈಮ್ ಕೊಟ್ಟು ಮತ್ತೆ ಅದು ಫಾಲೋ ಮಾಡಿಲ್ಲ ಅಂದ್ರೆ ಬ್ಲಾಕ್ ಮಾಡೋತರ ಮಾಡ್ತಾರ ಈತರ ಏನಾದ್ರೂ ಕೂಡ ಸೇಫ್ ಗೈಡ್ಲೈನ್ಸ್ ಅನ್ನ ತಂದು ಒಂದಷ್ಟು ವ್ಯವಸ್ಥೆಗಳನ್ನ ಮಾಡ್ಕೊಂಡು ಚೆಕ್ ಅಂಡ್ ಬ್ಯಾಲೆನ್ಸ್ ಇಟ್ಕೊಂಡು ಇದನ್ನ ಜಾರಿಗೆ ತರಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments