ಬ್ರೌಸಿಂಗ್ ಇಂಡಸ್ಟ್ರಿಗೆ ಎಐ ಕಾಲ್ ಇಟ್ಟಿದ್ದು ನಾಲ್ಕೈದು ವರ್ಷದಲ್ಲಿ Chrome Gone ಆಗುತ್ತೆ ಅಂತ ಕುದ್ದು Google ಎಕ್ಸ್ಪರ್ಟ್ಸ್ ಹೇಳ್ತಿದ್ದಾರೆ. ಎಐ ಬ್ರೌಸರ್ ಗಳು Google Chrome ನ ರಿಪ್ಲೇಸ್ ಮಾಡುತ್ತವೆ ಅಂತ ಭವಿಷ್ಯ ನುಡಿದಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಕ್ರೋಮ್ ನ ಈ ಅಂತ್ಯದ ಆರಂಭ ಭಾರತದಿಂದಲೇ ಶುರುವಾಗಿದೆ. ಭಾರತದ ಅತಿ ದೊಡ್ಡ ನೆಟ್ವರ್ಕ್ ಏರ್ಟೆಲ್ ಇಂತ ಒಂದು ದೊಡ್ಡ ಸಾಹಸಕ್ಕೆ ಕೈ ಹಾಕಿದೆ.ಎಐ ದಿಗ್ಗಜ ಪರ್ಪ್ಲೆಕ್ಸಿಟಿಯೊಂದಿಗೆ ಕೈ ಜೋಡಿಸಿದೆ. ಹಾಗಿದ್ರೆ ಏನಿದು ಈ AI ಬ್ರೌಸರ್ Chrome ಗೆ ಕಂಟಕ ಅಂತ ಹೇಳ್ತಿರೋದು ಯಾಕೆ? ಟೆಲಿಕಾಂ ದಿಗ್ಗಜಏಟೆಲ್ AI ಕಂಪನಿಯೊಂದಿಗೆ ಕೈ ಜೋಡಿಸಿರೋದು ಯಾಕೆ? ಇದು Chrome ನ ಅಂತ್ಯದ ಆರಂಭನ ನೀವುಏಟೆಲ್ ಬಳಕೆದಾರರಾಗಿದ್ರೆ ನಿಮಗೆ ಏನೇನು ಲಾಭ ಸಿಗುತ್ತೆ. ಬುಕ್ಸಟೆಯಾಗಿ ಫ್ರೀಯಾಗಿ ಎಕ್ಸ್ಟ್ರಾ ಏನು ಲಾಭ ಸಿಗುತ್ತೆ ಎಲ್ಲವನ್ನು ನೋಡ್ತಾ ಹೋಗೋಣ ಕಡೆ ತನಕ ಮಿಸ್ ಮಾಡದೆ ನೋಡಿಗೂಗಲ್ ಮೇಲೆ ಕಾಮೆಟ್ ದಾಳಿ ಕ್ರೋಮ್ ಹರಣಕ್ಕೆಎಐ ಸಿದ್ಧ ಎಸ್ ಟೆಕ್ ದೈತ್ಯಗೂಗಲ್ ಮೇಲೆ ಕಾಮೆಟ್ ಅನ್ನೋಎಐ ಉಲ್ಕೆ ದಾಳಿ ಮಾಡಿದೆ ಕಾಮೆಟ್ ಮೂಲತಹಎಐ ಚಾಲಿತ ಬ್ರೌಸರ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ದಾಬುಗಾಲಾಡ್ತಿರುವ ಪಬ್ಲಿಕ್ ಸಿಟಿಎಐ ಇದನ್ನ ಡೆವಲಪ್ ಮಾಡಿದೆ. ಎಐ ಬ್ರೌಸರ್ ಈಗ Google Chrome ನ ರಿಪ್ಲೇಸ್ ಮಾಡಬಹುದು ಅಂತ Google ನ ಮಾಜಿ ಉದ್ಯೋಗಿ ಹಿರೋಶಿಲಾ ಕಾಯಮರ್ ಹೇಳಿದ್ದಾರೆ.
ನಾನು ಹಲವು ವರ್ಷ Chrome ಡೆವಲಪ್ ಮಾಡೋದ್ರಲ್ಲಿ ಕೆಲಸ ಮಾಡಿದ್ದೀನಿ. ಆದ್ರೆ ಜಗತ್ತು ಈಗ ಚೇಂಜ್ ಆಗ್ತಿದೆ. ಎಐ ಯುಗಕ್ಕೆ ತೆರೆದುಕೊಳ್ತಾ ಇದೆ. ಕಾಮೆಂಟ್ ಕೇವಲ ಮತ್ತೊಂದು ಪರ್ಯಾಯ ಬ್ರೌಸರ್ ಅಲ್ಲ ಹೊಸ ಅನ್ವೇಷಣೆ ಇದು. ಇನ್ನು ನಾಲ್ಕೈದು ವರ್ಷದಲ್ಲಿ ಎಐ ಬ್ರೌಸರ್ ಗಳು ಕ್ರೋಮ್ ನ ರಿಪ್ಲೇಸ್ ಮಾಡ್ತವೆ ಅನ್ನೋ ಹೇಳಿಕೆ ಕೊಟ್ಟಿದ್ದಾರೆ. ಸ್ನೇಹಿತರೆ ಹೆರೋಶಿ ಇಲ್ಲಿ ಈ ರೀತಿ ಹೇಳ್ತಿರೋದಕ್ಕೂ ಕಾರಣ ಇದೆ ಯಾಕಂದ್ರೆ ಎಐ ಬ್ರೌಸರ್ ಗಳು ನಾವು ಇಂಟರ್ನೆಟ್ ನಲ್ಲಿ ಸರ್ಚ್ ಮಾಡ್ತಿರೋ ರೀತಿಯನ್ನೇ ಚೇಂಜ್ ಮಾಡಲಿವೆ. ಉದಾಹರಣೆಗೆ ಈ ಮೊದಲು ಫೀಚರ್ ಫೋನ್ ಅಥವಾ ಕೀಪ್ಯಾಡ್ ಇದ್ದಾಗ ನಾವು ಒಂದೊಂದೇ ಬಟನ್ ಒತ್ತಿ ಫೋನ್ ನ ಯೂಸ್ ಮಾಡಬೇಕಾಗಿತ್ತು. ಆದ್ರೆ ಸ್ಮಾರ್ಟ್ ಫೋನ್ ಬಂದ ನಂತರ ನಾವು ಫೋನ್ ನ ಬಳಸೋ ರೀತಿನೇ ಚೇಂಜ್ ಆಯ್ತು. ಸ್ಕ್ರೋಲ್ ಮಾಡೋದು ಸ್ವೈಪ್ ಮಾಡೋದು ಶುರುವಾಯ್ತು. ಹಾಗೆ ಈ ಎಐ ಬ್ರೌಸರ್ ಗಳು ನಾವು ಇಂಟರ್ನೆಟ್ ನೊಂದಿಗೆ ಇಂಟರಾಕ್ಟ್ ಮಾಡೋ ರೀತಿಯನ್ನೇ ಚೇಂಜ್ ಮಾಡುತ್ತೆ.
ಇಂಟರ್ನೆಟ್ ಎಐ ಬ್ರೌಸರ್ ಎಐ ಬ್ರೌಸರ್ ಅಂದ್ರೆ ಒಂತರ ಇಂಟರ್ನೆಟ್ ನಲ್ಲಿ ಮನುಷ್ಯನ ಹೊಸ ಆಳು ಇದ್ದ ಹಾಗೆ ಇಂಟರ್ನೆಟ್ ನಲ್ಲಿ ನಾವು ಇಷ್ಟು ದಿನ ಏನೇನು ಕೆಲಸ ಮಾಡ್ತಿದ್ವೋ ಆ ಎಲ್ಲಾ ಕೆಲಸವನ್ನ ಇನ್ನ ಮುಂದೆ ಎಐ ಮಾಡಿಕೊಡುತ್ತೆ. ಈಗ ಪರ್ಪ್ಲೆಕ್ಸಿಟಿ ರಿಲೀಸ್ ಮಾಡಿರೋ ಕಾಮೆಂಟ್ ಬ್ರೌಸರ್ ನಲ್ಲಿ ಎಐ ಚಾಟ್ ಬಾಟ್ ಇದೆ. ಇದು ಬ್ರೌಸ್ ಮಾಡೋದು ಸರ್ಚ್ ಮಾಡೋದು ಫಾರ್ಮ್ ಗಳನ್ನ ಫಿಲ್ ಅಪ್ ಮಾಡೋದು ಇಮೇಲ್ ಬರೆಯೋದು ಟಾಸ್ಕ್ ಗೆ ತಕ್ಕಂತೆ ಬೇರೆ ಬೇರೆ ವೆಬ್ಸೈಟ್ ಗಳನ್ನ ಓಪನ್ ಮಾಡೋದು ಟಾಸ್ಕ್ ಮುಗಿದ ತಕ್ಷಣ ಕ್ಲೋಸ್ ಮಾಡೋದು ಎಲ್ಲ ಮಾಡುತ್ತೆ. ಉದಾಹರಣೆಗೆ ನೀವೀಗ ಮೈಸೂರಿಗೆ ಎರಡು ಟ್ರೈನ್ ಟಿಕೆಟ್ ಬುಕ್ ಮಾಡುವಂತ ಎಐ ಬ್ರೌಸರ್ ನಲ್ಲಿ ಕಮಾಂಡ್ ಕೊಟ್ರೆ ಈಎಐ ತಾನೇ ಏಜೆಂಟ್ ರೀತಿಯಲ್ಲಿ ಇದು ಏಜೆಂಟಿಕೆಐನೇ ಇದು ತಾನೇ ಕುದ್ದು ಐಆರ್ಸಿಟಿಸಿ ವೆಬ್ಸೈಟ್ ಓಪನ್ ಮಾಡಿ ನಿಮ್ಮ ದಾಖಲೆಗಳನ್ನ ಅದೇ ಫಿಲ್ ಅಪ್ ಮಾಡಿ ನಿಮ್ಮ ಆದ್ಯತೆಯ ಸೀಟ್ನ ಅದೇ ಆಯ್ಕೆ ಮಾಡಿ ಟಿಕೆಟ್ನ ಬುಕ್ ಮಾಡುತ್ತೆ. ಸರ್ಚ್ ಮಾಡಿದಾಗ 10 ಲಿಂಕ್ಗಳನ್ನ ತೋರಿಸುವುದರ ಬದಲು ಸಮ್ಮರಿ ರೂಪದಲ್ಲಿ ತಾನೇ ಅದರ ಸಾರಾಂಶ ಕೊಡುತ್ತೆ. ಬೇಕಂದ್ರೆ ನೀವು ಅದನ್ನ ಆಡಿಯೋ ರೂಪದಲ್ಲೂ ಕೇಳಿಸಿಕೊಳ್ಳಬಹುದು. ಕ್ವಶ್ಚನ್ ಅಂಡ್ ಆನ್ಸರ್ ತರನು ಓದಬಹುದು ಜೊತೆಗೆ ನೀವೇನಾದ್ರೂ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ಮತ್ತೆ ಅದಕ್ಕೆ ಪ್ರತ್ಯೇಕ ವಿಂಡೋ ಓಪನ್ ಆಗಲ್ಲ ಅದೇ ವಿಂಡೋದಲ್ಲಿ ನಿಮಗೆ ತೋರಿಸುತ್ತೆ.
ನಿಮಗೆ ಹೇಗೆ ಬೇಕೋ ಹಾಗೆ ಕಸ್ಟಮೈಸ್ ಮಾಡ್ಕೋಬಹುದು ಈವನ್ ಸೋಶಿಯಲ್ ಮೀಡಿಯಾ ಪೋಸ್ಟ್ ಗಳನ್ನಎಐ ನೇ ಮಾಡುತ್ತೆ ಹಾಗಂತ ಎಲ್ಲಐನೇ ಮಾಡುತ್ತೆ ಅಂತಲ್ಲ ಕೆಲ ಇಂಪಾರ್ಟೆಂಟ್ ಕೆಲಸಗಳಿಗೆ ಬೇಕಾದ್ರೆ ನಾವು ಕೂಡ ಬ್ರೌಸರ್ ನ ಕಂಟ್ರೋಲ್ಗೆ ತಗೋಬಹುದು ರೆಗ್ಯುಲರ್ ಬ್ರೌಸರ್ ರೀತಿ ಯೂಸ್ ಮಾಡಬಹುದು ಆದರೆ ಸಿಂಪಲ್ ಟಾಸ್ಕ್ ಗಳಿಗೆ ಈಎಐ ಏಜೆಂಟ್ ಅನ್ನ ನೀವು ಕೆಲಸಕ್ಕೆ ಹಚ್ಚಬಹುದು ಇದರಿಂದ ಮಾಮೂಲಿ ಬ್ರೌಸರ್ ನಲ್ಲಿ 15 ನಿಮಿಷ ತಗೊಳ್ತಾ ಇದ್ದ ಜಾಬ್ ಎರಡು ನಿಮಿಷದಲ್ಲಿ ಮುಗಿದು ಹೋಗುತ್ತೆ ಆ ಟಾಸ್ಕ್ ಅಲ್ದೆ ಈಎಐ ಬ್ರೌಸರ್ ನೀವು ಈ ಹಿಂದೆ ಏನೇನು ಸರ್ಚ್ ಮಾಡಿದೀರಿ ಅನ್ನೋದನ್ನ ಕೂಡ ನೆನಪಿಟ್ಟುಕೊಂಡಿರುತ್ತೆ ಹೀಗಾಗಿ ಹೋಗ್ತಾ ಹೋಗ್ತಾ ನಿಮ್ಮ ಪ್ರಿಫರೆನ್ಸಸ್ ಏನು ನಿಮಗೆ ಏನ ಇಷ್ಟ ಏನು ಇಷ್ಟ ಇಲ್ಲ ಸರ್ಚ್ ರಿಸಲ್ಟ್ ಯಾವ ರೀತಿ ಇರಬೇಕು ನೀವು ಯಾವ ರೀತಿ ಎಕ್ಸ್ಪೆಕ್ಟ್ ಮಾಡ್ತೀರಿ ಹಾಗೆ ನಿಮ್ಮ ಎಲ್ಲ ಹ್ಯಾಬಿಟ್ಸ್ ಏನು ಎಲ್ಲವನ್ನ ಕಲಿತಾ ಹೋಗುತ್ತೆ ಇದರಿಂದ ನಿಮ್ಮ ಆದ್ಯತೆಗೆ ತಕ್ಕ ಹಾಗೆ ಪರ್ಸನಲೈಸ್ಡ್ ಆಗಿ ಇದು ಕೆಲಸ ಮಾಡುತ್ತೆ ಹೀಗೆ ಕ್ರಾಂತಿ ಕಾರ್ಯ ಬದಲಾವಣೆ ತರ್ತಾ ಇರೋದ್ರಿಂದ ಎಐ ಬ್ರೌಸರ್ ಗಳುಗೂಗಲ್ಕ್ರೋಮ್ ನ ರಿಪ್ಲೇಸ್ ಮಾಡಬಹುದು ಅಂತ ಹೇಳಲಾಗ್ತಿದೆ. ಆದ್ರೆ ಒಂದು ವಿಚಾರ ಮೈಂಡ್ ಅಲ್ಲಿ ಇಟ್ಕೊಂಡಿರಿ.
Google ಕೂಡ ಸುಮ್ನೆ ಕೂತಿಲ್ಲ. ಅವರು ಈ ತರದ್ದು ಕೆಲಸ ಮಾಡ್ತಾನೆ ಇದಾರೆ, ದುಡ್ಡು ಸುರಿತಾನೇ ಇದ್ದಾರೆ. ಅವ್ರು ಈ ತರದ ಒಂದು ತಗೊಂಡು ಬಂದು ನಮ್ದು ರೆಡಿ ಇದೆ ಇನ್ನೊಂದು ಯಾಕೆ ಆಪ್ ಇನ್ಸ್ಟಾಲ್ ಮಾಡ್ತೀರಿ ಅಂತ ಹೇಳಿ ಆಪ್ಷನ್ ಕೊಡಬಹುದು Chrome ಅನ್ನೇ ಆ ರೀತಿ ಬದಲಾಯಿಸಬಹುದು ಅಥವಾ ಪರ್ಪ್ಲೆಕ್ಸಿಟಿಯನ್ನೇ ಬೈ ಮಾಡೋಕೆ ಕೈ ಹಾಕಿದ್ರು ಕೂಡ ಹಾಕಬಹುದು. ಈ ತರದ ಬಹಳ ಹಿಸ್ಟರಿ ಇದೆ ಗೂಗಲ್ ಮತ್ತು ಮೈಕ್ರೋಸಾಫ್ಟ್ ಗೆ ಈ ಹಿಂದೆ ಮಾಡಿರೋದು ನೋಡೋಣ ಏನ್ ಮಾಡ್ತಾರೆ ಅಂತ.ಏಟೆಲ್ ಏಟೆಲ್ ಪರ್ಪ್ಲೆಕ್ಸಿಟಿ ಒಪ್ಪಂದಕ್ರೋಮ್ ಅಂತ್ಯ ಭಾರತದಿಂದ ಆರಂಭ ಎಸ್ ಸ್ನೇಹಿತರೆ ಕಾಮೆಟ್ ನಂತಹ ಕ್ರಾಂತಿಕಾರಿ ಬ್ರೌಸರ್ ತಯಾರಿಸಿರುವ ಕಂಪನಿಯೊಂದಿಗೆ ಏರ್ಟೆಲ್ ಕೈಜೋಡಿಸಿದೆ. ಈ ಅಗ್ರಿಮೆಂಟ್ ಪ್ರಕಾರ ಏರ್ಟೆಲ್ ಗ್ರಾಹಕರಿಗೆ 12 ತಿಂಗಳು ಪಬ್ಲಿಕ್ ಸಿಟಿ ಪ್ರೊ ಸಬ್ಸ್ಕ್ರಿಪ್ಷನ್ ಫ್ರೀ. ಈ ಸಬ್ಸ್ಕ್ರಿಪ್ಷನ್ ತುಂಬಾ ಇಂಪಾರ್ಟೆಂಟ್. ಯಾಕಂದ್ರೆ ಇದರಿಂದ ಪಬ್ಲಿಕ್ ಸಿಟಿಯಲ್ಲಿರೋ ಎಲ್ಲಾ ಪ್ರೀಮಿಯಂ ಸರ್ವಿಸಸ್ ಅನ್ನ ಫ್ರೀಯಾಗಿ ಯೂಸ್ ಮಾಡಬಹುದು ಏರ್ಟೆಲ್ ಯುಸರ್ಸ್. ಇದರ ಅರ್ಥ ಎಐ ಬ್ರೌಸರ್ ಕಾಮೆಂಟ್ ಕೂಡ ಸಿಗುತ್ತೆ. ಸಾಮಾನ್ಯವಾಗಿ ಈ ಸಬ್ಸ್ಕ್ರಿಪ್ಷನ್ ಗೆ ವಾರ್ಷಿಕ 17,000 ರೂಪಾಯ ಆಗ್ತಾ ಇತ್ತು. ಆದರೆಏಟೆಲ್ ನೊಂದಿಗಿನ ಒಪ್ಪಂದದಿಂದ ಫ್ರೀಯಾಗಿ ಸಿಗ್ತಾ ಇದೆ.ಏಟೆಲ್ ಸಾಮಾನ್ಯ ಅಲ್ಲ ಭಾರತದ ಎರಡನೇ ಅತಿ ದೊಡ್ಡ ಟೆಲಿಕಾಂ ಸಂಸ್ಥೆ 39 ಕೋಟಿ ನಿಯರ್ಲಿ 40 ಕ್ರೋರ್ ಗ್ರಾಹಕರನ್ನ ಹೊಂದಿದೆ ಹೀಗಾಗಿ ಪಬ್ಲಿಕ್ ಸಿಟಿಗೆ ಭಾರತದಲ್ಲೇ 40 ಕೋಟಿ ಗ್ರಾಹಕರ ಬೇಸ್ ಸಿಗುತ್ತೆ.
40 ಕೋಟಿ ಗ್ರಾಹಕರು ಇದ್ದಕ್ಕಿದ್ದ ಹಾಗೆ ಕಾಮೆಂಟ್ ಬಳಸೋಕೆ ಶುರು ಮಾಡಿದ್ರೆ ಯಾವ ಲೆವೆಲ್ನ ಡೇಟಾ ಕ್ರಿಯೇಟ್ ಆಗಬಹುದು ಯೋಚನೆ ಮಾಡಿ. ಮೊದಲೇ ನಮ್ಮದು ಪ್ರೈಸ್ ಸೆನ್ಸಿಟಿವ್ ಮಾರ್ಕೆಟ್ ಕಮ್ಮಿ ಬೆಲೆಗೆ ಒಳ್ಳೆ ಪ್ರಾಡಕ್ಟ್ ಸಿಕ್ಕಿದ್ರೆ ನಾವು ಚೆನ್ನಾಗಿ ಯೂಸ್ ಮಾಡ್ಕೊಂಡು ಬಿಡ್ತೀವಿ. ಅಂತದ್ರಲ್ಲಿ 17,000 ರೂಪಾಯಿನ ಪ್ರಾಡಕ್ಟ್ ಫ್ರೀಯಾಗಿ ಸಿಗುತ್ತೆ ಅಂತ ಗೊತ್ತಾದ್ರೆಏಟೆಲ್ ಯೂಸರ್ಸ್ ಅದನ್ನ ಆರಾಮಾಗಿ ಯೂಸ್ ಮಾಡೋಕೆ ಶುರು ಮಾಡ್ತಾರೆ. ಈ ರೀತಿ ಕಾಮೆಟ್ ನಂತಹ ಅತ್ಯಾಧುನಿಕ ಟೂಲ್ ಬಳಸೋಕೆ ಶುರು ಮಾಡಿದವರಿಗೆ chrome ಸಪ್ಪೆ ಅನ್ಸೋಕೆ ಶುರು ಮಾಡುತ್ತೆ.ಎಐ ಬ್ರೌಸರ್ ಬೆಸ್ಟ್ ಅಲ್ಲ ಅಂತ ಅನ್ಸೋಕೆ ಶುರುವಾಗುತ್ತೆ. ಹೀಗಾಗಿ Google Chrome ಹೀಗೆ ಉಳಿದುಕೊಳ್ತು ಅಂದ್ರೆ ಕಾಮೆಡ್ ತರ ಪರ್ಪ್ಲೆಸಿಟಿ ರೀತಿ ಅಪ್ಡೇಟ್ ಆಗಿಲ್ಲ ಅಂತ ಹೇಳಿದ್ರೆ ಈಗಿನ ವರ್ಶನ್ Chrome ಏನಿದೆ ಇದರ ಅಂತ್ಯ ಭಾರತದಿಂದಲೇ ಶುರು ಆಗ ಹೋಗಿದೆ ಅಂತ ವಿಶ್ಲೇಷಣೆ ಮಾಡಬಹುದು. ಹಾಗಂತ ಕೇವಲ ಭಾರತ ಅಷ್ಟೇ ಅಲ್ಲ ಪಬ್ಲಿಕ್ ಸಿಟಿ ಈ ರೀತಿ ಬೇರೆ ಬೇರೆ ರಾಫ್ಟರ್ ದಲ್ಲೂ ಕೂಡ ಒಪ್ಪಂದಗಳನ್ನ ಮಾಡಿಕೊಳ್ಳುತ್ತಿದೆ. ಸ್ಮಾರ್ಟ್ ಫೋನ್ ಕಂಪನಿಗಳೊಂದಿಗೂ ಮಾತನಾಡ್ತಾ ಇದೆ ಆಲ್ರೆಡಿ ಸ್ಯಾಮ್ಸಂಗ್ ಮೋಟೋ ಜೊತೆಗೆ ಮಾತುಕತೆ ನಡಿತಾ ಇದೆ. ಈ ಫೋನ್ ಗಳಲ್ಲಿ ಡಿಫಾಲ್ಟ್ ಬ್ರೌಸರ್ ಆಗಿ ಕಾಮೆಟ್ನ ತರಬೇಕು ಪ್ರಿ ಇನ್ಸ್ಟಾಲ್ ಮಾಡಬೇಕು ಅನ್ನೋ ರೀತಿಯಲ್ಲಿ ಲೆಕ್ಕಾಚಾರ ನಡೀತಾ ಇದೆ. ಸೇಮ್ ಟೈಮ್ ಎನ್ವಿಡಿಯಾ ದಂತ ಕಂಪನಿಗಳು ಜೆಫ್ ಬೆಜೋಸ್ ಅಂತ ಹೆವಿ ವೆಯಿಟ್ ಗಳು ಪರ್ಬ್ಲೆಕ್ಸಿಟಿಗೆ ಸಪೋರ್ಟ್ ಮಾಡ್ತಿದ್ದಾರೆ.
ಈಗ ಆಲ್ರೆಡಿ ಪರ್ಬ್ಲಿಕ್ ಸಿಟಿ 14 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿದೆ. ಕೇವಲ ಮೇ ತಿಂಗಳಲ್ಲೇ 78 ಕೋಟಿ ಸರ್ಚ್ಗಳು ಪರ್ಬ್ಲಿಕ್ ಸಿಟಿಯಲ್ಲಿ ದಾಖಲಾಗಿವೆ. ಈ ಸರ್ಚ್ ಸಂಖ್ಯೆ ತಿಂಗಳಿಂದ ತಿಂಗಳು 20% ರೇಟ್ನಲ್ಲಿ ರಾಪಿಡ್ ಆಗಿ ಗ್ರೋ ಆಗ್ತಿದೆ. ಕೇವಲ ಪರ್ಬ್ಲಿಕ್ಸಿಟಿ ಅಷ್ಟೇ ಅಲ್ಲ ಓಪನ್ ಎಐ ಕೂಡ ಇದೇ ರೀತಿ ಎಐ ಬ್ರೌಸರ್ ಡೆವಲಪ್ ಮಾಡ್ತಾ ಇದೆ. ಆತಗೂಗಲ್ ಕೂಡ ಸರ್ಚ್ ನಲ್ಲಿ ಎಐ ಮೋಡ್ ಎಐ ಓವರ್ವ್ಯೂ ಅಂತೆಲ್ಲ ತರ್ತಾ ಇದೆ ಬಟ್ ಆ ಲೆವೆಲ್ಗೆ ಮಾಡಕ್ಕೆ ಇನ್ನು ಆಗಿಲ್ಲ. ಸಾಲ್ದು ಅಂತ ಮೊನೋಪಲಿ ಮಾಡ್ತಿದ್ದಾರೆ ಅಂತ ಗೂಗಲ್ ವಿರುದ್ಧ ಅಮೆರಿಕಾದಲ್ಲಿ ಕೇಸ್ ಇದೆ.ಕ್ರೋಮ್ ನ ಡೈವೆಸ್ಟ್ ಮಾಡಬೇಕು ಬೇರೆಯವರಿಗೆ ಮಾರಬೇಕು ಅಂತ ಅಮೆರಿಕಾ ಸರ್ಕಾರ ಪ್ರೆಷರ್ ಕೂಡ ಹಾಕ್ತಿದೆ. ಹೀಗಾಗಿ ಈ ಕ್ಷಣಕ್ಕೆ ಯಾವುದೇ ರೀತಿ ನೋಡಿದ್ರು ಕೂಡಕ್ರೋಮ್ ಗೆ ಒಳ್ಳೆ ದಿನಗಳು ಕಾಣಿಸ್ತಾ ಇಲ್ಲ.


