ಇತ್ತೀಚೆಗೆ ಎಲ್ಲಾ ಸ್ಮಾರ್ಟ್ ಫೋನ್ ಬ್ರಾಂಡ್ ಗಳು ಕೂಡ ತುಂಬಾ ತಿನ್ ಆಗಿರುವಂತಹ ಸ್ಮಾರ್ಟ್ ಫೋನ್ ಲಾಂಚ್ ಮಾಡ್ತಾ ಇದ್ದಾರೆ. Samsung ಅವರು ಗ್ಯಾಲಕ್ ಎಸ್ 25 ಎಡ್ಜ್ ಅನ್ನ ಲಾಂಚ್ ಮಾಡಿದ್ರೆ ಆಪಲ್ ನವರು ಐಫೋನ್ ಏರ್ ಅನ್ನ ಲಾಂಚ್ ಮಾಡಿದಾರೆ. ಈ Galaxy S25 ಎಡ್ಜ್ ಅಲ್ಲಿ ಬರೀ 3900 mAh ಕೆಪ್ಯಾಸಿಟಿ ಬ್ಯಾಟರಿ ಇದ್ರೆ ಈ ಐಫೋನ್ A ಅಲ್ಲಿ ಕೇವಲ 3149 mAh ಕೆಪ್ಯಾಸಿಟಿ ಬ್ಯಾಟರಿ. ಈ ಒಂದು ಫೋನ್ಗಳಲ್ಲಿ ಯಾವ ಲೆವೆಲ್ಗೆ ಬ್ಯಾಟರಿ ಕಾಂಪ್ರಮೈಸ್ ಆಗಿದೆ ನೀವೇನಾದ್ರೂ ಈ ಫೋನ್ನ ಪರ್ಚೇಸ್ ಮಾಡಿದ್ರೆ ಎಷ್ಟು ಗಂಟೆಗಳ ಕಾಲ ನಿಮಗೆ ಬ್ಯಾಟರಿ ಬ್ಯಾಕಪ್ ಬರುತ್ತೆ ಪ್ರಾಕ್ಟಿಕಲ್ ಆಗಿ ಟೆಸ್ಟ್ ಮಾಡಿದೀವಿ ಒಂಬತ್ತು ಗಂಟೆ ಕಂಟಿನ್ಯೂಸ್ ಆಗಿ ಕೂತ್ಕೊಂಡು ಈ ಫೋನ್ಗಳನ್ನ ಬ್ಯಾಟರಿ ಡ್ರೈನ್ ಮಾಡಿದೀವಿ ಆಯ್ತಾ ವಿಡಿಯೋ ನೋಡ್ಕೊಂಡು ಗೇಮ್ ಮಾಡ್ಕೊಂಡು ರೆಕಾರ್ಡಿಂಗ್ ವಿಡಿಯೋ ರೆಕಾರ್ಡಿಂಗ್ ಮಾಡ್ಕೊಂಡು ಎಲ್ಲರದನ್ನು ಟೆಸ್ಟ್ ಮಾಡಿದೀವಿ ಇದನ್ನ ಕಂಪೇರ್ ಮಾಡೋದಕ್ಕೆ ಒಂದು ನಾರ್ಮಲ್ ಫೋನ್ನ ಸಹ ಇಟ್ಕೊಂಡಿದೀವಿ ಆಯ್ತಾ one 13 ದಪ್ಪ ಇದೆ ಫೋನು ಬ್ಯಾಟರಿ ಬ್ಯಾಟರಿ ದೊಡ್ಡದಾಗಿದೆ ನಾರ್ಮಲಿ ಈ ಫೋನ್ ಬದಲು ಈ ಫೋನ್ ತಗೊಂಡ್ರೆ ಬ್ಯಾಟರಿ ಬ್ಯಾಕಪ್ ಬೆಸ್ಟ್ ಬರುತ್ತೆ ಕಂಪೇರ್ ಮಾಡ್ಕೊಬಹುದು ಮತ್ತೆ ಇನ್ನೊಂದು ಫೋನ್ ಇದೆ ಆಯ್ತಾ ಇದು ಒಂದು ರೀತಿ ಹೈಯರ್ ಮಿಡ್ ಎಂಡ್ ಸ್ಮಾರ್ಟ್ ಫೋನ್ ಒಂದು 30000 25 30 ರೇಂಜ್ ಅಲ್ಲಿ ಇರುವಂತ ಸ್ಮಾರ್ಟ್ ಫೋನ್ ನಮಗೆ ಈ ಒಂದು OnePlus 13 ನಲ್ಲಿ 6000 m ಕೆಪ್ಯಾಸಿಟಿ ಬ್ಯಾಟರಿ ಇದ್ರೆ ಇದು ಫ್ಲಾಗ್ಶಿಪ್ ಆಬ್ಿಯಸ್ಲಿ ಒಂದು 60,000 ರೂಪ ಆಗುತ್ತೆ ಅದೇ ಒಂದು 30,000 ರೂಪ ಫೋನ್ ನಲ್ಲಿ 7300 m ಕೆಪಾಸಿಟಿ ಬ್ಯಾಟರಿ ಇದೆ ಇದು g10 ಆಯ್ತಾ ಸೋ ಈ ಫೋನ್ಲ್ಲಿ 7300 m ಕೆಪಾಸಿಟಿ ಬ್ಯಾಟರಿ ಇಷ್ಟು ದೊಡ್ಡ ಬ್ಯಾಟರಿ ಇರೋದ್ರಿಂದ ನಮಗೆ ಎಷ್ಟು ಒಳ್ಳೆಯ ಬ್ಯಾಟರಿ ಬ್ಯಾಕಪ್ ಅನ್ನ ಕೊಡುತ್ತೆ ಲಿಟ್ರಲಿ ಈ ಎಲ್ಲಾ ಫೋನ್ಗಳದು ಸಹ ಬ್ಯಾಟರಿಯನ್ನ ಕಂಪೇರ್ ಮಾಡ್ತೀನಿ ನಾನಂತೂ ಈ ಎರಡು ತಿನ್ ಆಗಿರುವಂತ ಸ್ಮಾರ್ಟ್ ಫೋನ್ಗಳು ಎಷ್ಟು ಬ್ಯಾಟರಿ ಬ್ಯಾಕಪ್ ಅನ್ನ ಕೊಡುತ್ತೆ.
ಈ ಒಂದು ಟೆಸ್ಟ್ ಅಲ್ಲಿ ಟೋಟಲ್ ನಾಲಕು ರೀತಿಯ ಯೂಸೇಜ್ನ್ನ ಮಾಡ್ತೀವಿ ಮೊದಲನೆದಾಗಿ ಈ ಎಲ್ಲಾ ಫೋನ್ಗಳಲ್ಲಿ ಮೂರು ಸಲ ಬ್ಯಾಕ್ ಟು ಬ್ಯಾಕ್ ಅಂತು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡುವಂತದ್ದು ಈ ಅಂತುತು ಬೆಂಚ್ ಮಾರ್ಕ್ ತುಂಬಾ ಪರ್ಫಾರ್ಮೆನ್ಸ್ ಓರಿಯೆಂಟೆಡ್ ಟಾಸ್ಕ್ ಅನ್ನ ಮಾಡುತ್ತೆ ಅದರಿಂದ ಬ್ಯಾಟರಿ ತುಂಬಾ ಬೇಗ ಡ್ರೈನ್ ಆಗುತ್ತೆ ಆಯ್ತಾ ಸೋ ಮೂರು ಸಲ ಬ್ಯಾಕ್ ಟು ಬ್ಯಾಕ್ ಅಂತದ್ದು ಸ್ಕೋರ್ ಆದಮೇಲೆ ಎರಡು ಗಂಟೆಗಳ ಕಾಲ 4k ವಿಡಿಯೋನ YouTube ಅಲ್ಲಿ ನೋಡುವಂತದ್ದು ಕಂಟಿನ್ಯೂಸ್ ಆಗಿ ಎರಡು ಗಂಟೆ ಇನ್ ಕೇಸ್ ನಾವಾರ ಮೂವಿ ನೋಡ್ತಾ ಇದೀವಿ ಅಂದ್ರೆ ಎರಡು ಗಂಟೆ ನೋಡ್ತೀವಾ ಸೋ ಅದೇ ರೀತಿ ಎರಡು ಗಂಟೆ ಕಂಟಿನ್ಯೂಸ್ ಆಗಿ 4k ವಿಡಿಯೋನ ಈ ಫೋನ್ಗಳಲ್ಲಿ ನೋಡುವಂತದ್ದು ನೆಕ್ಸ್ಟ್ ಒಂದು 4k 60 fpಿs ನಲ್ಲಿ 30 ನಿಮಿಷ ವಿಡಿಯೋ ರೆಕಾರ್ಡ್ ಮಾಡ್ತೀವಿ ಈ ಫೋನ್ಗಳಲ್ಲಿ 4k 60 fps ನಲ್ಲಿ ವಿಡಿಯೋ ರೆಕಾರ್ಡ್ ಮಾಡ್ತೀವಿ ಆಯ್ತಾ ಬಟ್ ಈ ಐಕ ನಲ್ಲಿ 4k 60 fps ಇಲ್ಲ ಸೋ 4k 30 fpಿs ನಲ್ಲಿ ಈ ಐಕ ನಲ್ಲಿ ರೆಕಾರ್ಡ್ ಮಾಡ್ತೀವಿ ಉಳಿದಿದ್ದೆಲ್ಲ 4k 60 fps ಅದಾದಮೇಲೆ ಕಂಟಿನ್ಯೂಸ್ ಆಗಿ 30 ನಿಮಿಷ ಗೇಮ್ ಆಡ್ತೀವಿ ಸಬ್ವೆ ಸರ್ಫರ್ ಆಯ್ತಾ ಹೆವಿ ಗ್ರಾಫಿಕ್ ಓರಿಯೆಂಟೆಡ್ ಓರಿಯೆಂಟೆಡ್ ಗೇಮ್ ಆಡಲ್ಲ ಸಬ್ವೇ ಸರ್ಫರ್ ನ ಕಂಟಿನ್ಯೂಸ್ ಆಗಿ 30 ನಿಮಿಷ ಆಡ್ತೀವಿ ಸೋ ಇದೆಲ್ಲ ಮಾಡಿದಮೇಲೆ ಯಾವ ಫೋನ್ದು ಬ್ಯಾಟರಿ ಬೇಗ ಹೋಗೆ ಹಾಕೊಳ್ಳುತ್ತೆ ಯಾವ ಡೆಡ್ ಆಗುತ್ತೆ ಫಸ್ಟ್ ಬ್ಯಾಟರಿ ಸೋ ಎಲ್ಲರದೂ ಕೂಡ 100% ಚಾರ್ಜ್ ಮಾಡಿ ಸೋ ಬನ್ನಿ ಡೈರೆಕ್ಟ್ಆಗಿ ಬ್ಯಾಟರಿ ಡ್ರೈನ್ ಟೆಸ್ಟ್ ಅನ್ನ ಮಾಡೋಣ ಮೊದಲನೇ ಟೆಸ್ಟ್ ಬ್ಯಾಕ್ ಟು ಬ್ಯಾಕ್ ಮೂರು ಸಲ ಅಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡುವಂತದ್ದು ಮೊದಲನೇ ಸಲ ಅಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಾಗ ಹೈಯೆಸ್ಟ್ ಬ್ಯಾಟರಿ ಡ್ರೈನ್ ಆಗಿದ್ದು Samsung Galaxy S25 ಎಡ್ಜ್ ಅಲ್ಲಿ ಲಿಟ್ರಲಿ 7% ಬ್ಯಾಟರಿ ಡ್ರೈನ್ ಆಯ್ತು. ನೆಕ್ಸ್ಟ್ ಹೈಯೆಸ್ಟ್ ಡ್ರೈನ್ ಆಗಿದ್ದು OnePlus 13 ನಲ್ಲಿ ಆಶ್ಚರ್ಯ ಆಯ್ತು ನನಗೆ. ಈ ಐಫೋ ಅಲ್ಲಿ ಆಕ್ಚುಲಿ ಎಲ್ಲಾದಕ್ಕಿಂತ ಕಡಿಮೆ ಬ್ಯಾಟರಿ ಇರೋದು ಇದ್ರಲ್ಲೇ ಬಟ್ ಅದೇ ಅಷ್ಟೊಂದು ಬ್ಯಾಟರಿ ಡ್ರೈನ್ ಆಗಿಲ್ಲ.
OnePlus ಲಿಟರಲಿ 5% ಬ್ಯಾಟರಿ ಡ್ರೈನ್ ಆದ್ರೆ ಐಫೋನ್ Air ಇದರಲ್ಲಿ 4% ಬ್ಯಾಟರಿ ಡ್ರೈನ್ ಆಯ್ತು. ಸೋ ik G10 ಅಲ್ಲಿ ಬರಿ 3% ಬ್ಯಾಟರಿ ಡ್ರೈನ್ ಆಯ್ತು. ಸೋ ಎರಡನೇ ಬೆಂಚ್ ಮಾರ್ಕ್ ನ್ನ ನಾವು ಮಾಡಿದಾಗ ಈ ಒಂದು Galaxy S25 ಎಡ್ಜ್ ಅಲ್ಲಿ ಇನ್ನೂ ಜಾಸ್ತಿ ಬ್ಯಾಟರಿ ಡ್ರೈನ್ ಆಯ್ತು ಆಯ್ತು ಲಿಟ್ರಲಿ ಎರಡೇ ಟೆಸ್ಟ್ಗೆ 15% ಹೊಗೆ ಹಾಕೊಂತು. ನೆಕ್ಸ್ಟ್ ಐಫೋನ್ a ಅಲ್ಲಿ ಟೋಟಲ್ 13% ಹೋಗೆ ಹಾಕೊಂಡ್ರೆ oneಪ 13 ಅಲ್ಲಿ 15% ಹೋಗಿ ಹಾಕೊಂತು ಮತ್ತು ಐಕ ಅಲ್ಲಿ 8% ಬ್ಯಾಟರಿ ಡ್ರೈನ್ ಆಯ್ತು ಟೋಟಲ್ ಈ ಮೂರು ಟೆಸ್ಟ್ ನ್ನ ಅಂತದ್ದು ಬೆಂಚ್ ಮಾರ್ಕನ್ನ ಮೂರು ಸಲ ಬ್ಯಾಕ್ ಟು ಬ್ಯಾಕ್ ಮಾಡಿಆದಮೇಲೆ ನಮಗೆ ಬಂದಂತ ರಿಸಲ್ಟ್ ಹೈಯೆಸ್ಟ್ ಬ್ಯಾಟರಿ ಡ್ರೈನ್ ಆಗಿದ್ದು ಆಕ್ಚುಲಿ ಸರ್ಪ್ರೈಸಿಂಗ್ಲಿಗಲಕ್ಸಿ ಮತ್ತು OnePlus 13 ಈ ಎರಡು ಫೋನ್ಗಳಲ್ಲಿ 20% ಬ್ಯಾಟರಿ ಡ್ರೈನ್ ಆಯ್ತು ಶಾಕಿಂಗ್ಲಿ ಐಫೋನ್ಎ ಅಲ್ಲಿ ಬರಿ 18% ಬ್ಯಾಟರಿ ಡ್ರೈನ್ ಆದ್ರೆ ಐಕ ನಲ್ಲಿ ಕೇವಲ 13% ಬ್ಯಾಟರಿ ಡ್ರೈನ್ ಆಯ್ತು ರೀಸನ್ ತುಂಬಾ ಸಿಂಪಲ್ ಆಯ್ತಾ ಈ ಐಕ ನಲ್ಲಿ ಒಂತರ ಹೈಯರ್ ಮಿಡ್ ಎಂಡ್ ಪ್ರೊಸೆಸರ್ ಇದ್ರೆ ಈ ಉಳಿದ ಸ್ಮಾರ್ಟ್ ಫೋನ್ ಗಳಲ್ಲಿ ಫ್ಲಾಗ್ಶಿಪ್ ಪ್ರೊಸೆಸರ್ ಇದೆ ಈ ಎಡ್ಜ್ ಅಲ್ಲಿ ನಮಗೆ 8 ಎಲೈಟ್ ಇದೆ ಈ ಕಡೆ ಐಫೋನ್ ನಲ್ಲಿ ಬಯೋನಿಕ್ A19 Pro ಇದೆ ಈ ಕಡೆ OnePL ನಲ್ಲಿ ನಮಗೆ 13 ನಲ್ಲಿ ಇದರಲ್ಲಿ ಕೂಡ 8 ಎಲೈಟ್ ಇದೆ ಬಟ್ ಇದರಲ್ಲಿ ಸ್ನಾಪ್ಡ್ರಾಗನ್ 7s3 ಇದೆ ಆಯ್ತ ಅದ್ದರಿಂದ ಬ್ಯಾಟರಿ ಕನ್ಸಂಷನ್ ಕೂಡ ಈ ಒಂದು ಪ್ರೊಸೆಸರ್ ಕಡಿಮೆ ಮಾಡುತ್ತೆ ಜೊತೆಗೆ ಅಂತುದು ಸ್ಕೋರ್ನ ಚೆಕ್ ಮಾಡೋದಕ್ಕೆ ಸ್ವಲ್ಪ ಜಾಸ್ತಿ ಟೈಮ್ ತಗೊಳ್ಳುತ್ತೆ.
ಈ ಮೂರು ಫೋನ್ಗಳದು ಅಂತೂ ಸ್ಕೋರ್ ಆಗೋಗಿರ್ತಿತ್ತು ಬಟ್ ಈ ಐಕ ಇನ್ನು ಟೈಮ್ ತಗೊಂಡು ತಗೊಂಡು ನಿಧಾನಕ್ಕೆ ಅಂತ ಸ್ಕೋರ್ನ ಫಿನಿಶ್ ಮಾಡ್ತಾ ಇತ್ತು ಆಯ್ತ ಅದರಿಂದನೇ ಇವೆಲ್ಲ ಐಡಲ್ ನಲ್ಲಿ ಸ್ವಲ್ಪ ಜಾಸ್ತಿ ಬ್ಯಾಟರಿ ಕನ್ಸಂಷನ್ ಮಾಡ್ತಾ ಇತ್ತು ಆಯ್ತ ನೆಕ್ಸ್ಟ್ ರೌಂಡ್ಗೆ ಹೋಗೋಣ 4kೆ ವಿಡಿಯೋನ ಎರಡು ಗಂಟೆಗಳ ಕಾಲ YouTube ನಲ್ಲಿ ನೋಡುವಂತದ್ದು ಒಂದು ಮೂವಿ ನೋಡಿದಂಗೆ ಆಯ್ತಾ ಈ ಒಂದು ಟೆಸ್ಟ್ ನ್ನ ಮಾಡಿಆದಮೇಲೆ ಶಾಕಿಂಗ್ ರಿಸಲ್ಟ್ ಈ ಐಫೋನ್ ಏರ್ದು ಬ್ಯಾಟರಿ ಕಿತ್ಕೊಂಡು ಹೋಗಾಗಿದ್ದು ಆಯ್ತಾ ಲಿಟ್ರಲಿ ಈ ವಿಡಿಯೋ ನೋಡಿ ಮುಗಿಸ ಅಷ್ಟರಲ್ಲಿ ಎರಡು ಗಂಟೆ 38% ಬ್ಯಾಟರಿಗೆ ಬಂದು ಕೂತಿತ್ತು ಈ ಐಫೋನ್ ಏರ್ ಅದನ್ನ ಬಿಟ್ರೆ ಈಗಲ s25 ಎಡ್ಜ್ 43% ಬ್ಯಾಟರಿಗೆ ಬಂದು ಕೂತಿತ್ತು ನಂತರ OnePlus 13 50% ಬ್ಯಾಟರಿಗೆ ಬಂದು ಕೂತಿತ್ತು ಆಮೇಲೆ G10 67% ಬ್ಯಾಟರಿಗೆ ಬಂದು ಕೂತಿತ್ತು ಈ ಒಂದು ಟೆಸ್ಟ್ ಆದಮೇಲೆ ನಾವು 4k 60 fps ನಲ್ಲಿ 30 ನಿಮಿಷ ವಿಡಿಯೋ ರೆಕಾರ್ಡ್ ಮಾಡಿದ್ವು ಎಲ್ಲಾ ಫೋನ್ಗಳಲ್ಲಿ ಸೋ ಈ ಒಂದು ವಿಡಿಯೋ ರೆಕಾರ್ಡಿಂಗ್ ಮಾಡಿಆದಮೇಲೆ ನಮಗೆ ಈ ಐಫೋನ್ಎ ಅಲ್ಲಿ ಬರಿ 21% ಬ್ಯಾಟರಿ ನಮಗೆ ಎಡ್ಜ್ ಅಲ್ಲಿ 30% ಬ್ಯಾಟರಿ OnePlus 13 ನಲ್ಲಿ 38% ಬ್ಯಾಟರಿ ಮತ್ತು i g10 ನಲ್ಲಿ 4k 60 fps ಇರ್ಲಿಲ್ಲ ಸೋ 4k 30 fps ಅಲ್ಲಿ ರೆಕಾರ್ಡ್ ಮಾಡಿದ್ವು ಸೋ ಅದರಿಂದ ಬರಿ 7% ಬ್ಯಾಟರಿ ಡ್ರೈನ್ ಆಯ್ತು ಸೋ 60% ಬ್ಯಾಟರಿಗೆ ಬಂದು ಅಂತ ಕೂತ್ಕೊಂತು. ಲಿಟ್ರಲಿ ಈ ಒಂದು ವಿಡಿಯೋ ನೋಡ್ಬೇಕಾದ್ರೆ ಮತ್ತು ಈ 4k 60 fps ಅಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಬೇಕಾದ್ರೆ ಅತಿ ಹೆಚ್ಚು ಬ್ಯಾಟರಿ ಡ್ರೈನ್ ಆಗಿದ್ದು ಈ ಐಫೋನ್ ಏರ್ ನಲ್ಲಿ.
ಈ ನಾಲ್ಕು ಫೋನ್ಗಳಲ್ಲಿ 30 ನಿಮಿಷಗಳ ಕಾಲ ಈ ಸಬ್ವೆ ಸರ್ಫರ್ ಗೇಮ್ನ್ನ ಆನ್ ಮಾಡ್ಬಿಟ್ಟವು ಅದೇ ಆಟೋಮೆಟಿಕ್ ಆಡ್ಕೊತಾ ಇರುತ್ತೆ. ಸೋ ಈ ಒಂದು ರೌಂಡ್ ಅಲ್ಲಿ ಮತ್ತೊಮ್ಮೆ ಹೈಯೆಸ್ಟ್ ಬ್ಯಾಟರಿ ಡ್ರೈನ್ ಆಗಿದ್ದು ಈ apple ನಲ್ಲಿ 21% ಇದ್ದಿದ್ದು 14% ಅಂದ್ರೆ ಒಂದುಎಂಟು ಒಂಬತ್ತು ಅಂದ್ರೆ ಒಟ್ಟಿಗೆ ಲೋಯೆಸ್ಟ್ ಇರೋದು Apple ಆಯ್ತಾ ಸೋ ಐಫೋನ್ A 14% ಬಂದು ಕೂತ್ಕೊಂತು ಆಮೇಲೆ Galaxy S2 ಎಡ್ಜ್ 21% ಬಂದು ಕೂತ್ಕೊಂತು ಐಫೋನ್ 13 32% ik Z10 ಬರಿ ಮೂರೇ 3% ರೈನ್ ಆಗಿದ್ದು ಗುರು 57% ಗೆ ಬಂದು ಕೂತ್ಕೊಂತು ಸೋ ಮೊದಲನೇ ರೌಂಡ್ ಈ ಎಲ್ಲಾ ಫೋನ್ಗಳದು ಸಹ ಕಂಪ್ಲೀಟ್ ಆಯ್ತು ನೆಕ್ಸ್ಟ್ ರೌಂಡ್ ಮತ್ತೊಮ್ಮೆ ಸೇಮ್ ರಿಪೀಟ್ ಆಯ್ತಾ ಈ ನಾಲಕು ಫೋನ್ಗಳಿಗೆ ಮೂರು ಸಲ ಅಂತುದು ಬೆಂಚ್ ಮಾರ್ಕ್ ಸ್ಕೋರ್ ಅನ್ನ ಚೆಕ್ ಮಾಡೋದು ಆಯ್ತಾ ಈ ಒಂದು ಅಂತುತ್ತು ಸ್ಕೋರ್ನ್ನ ಚೆಕ್ ಮಾಡುವಾಗ ಮೊದಲನೇ ರೌಂಡ್ ಅಲ್ಲಿ ಈ ನಾಲಕು ಬ್ಯಾಟರಿಗಳು ಸಹ ನಾಲಕು ಫೋನ್ಗಳು ಸಹ ಸರ್ವೈವ್ ಆದವು ಬಟ್ ಐದನೇ ಸಲ ಅಂದ್ರೆ ಸೆಕೆಂಡ್ ರೌಂಡ್ ಅಲ್ಲಿ ಎರಡನೇ ಸಲ ಅಂತುದ ಸ್ಕೋರ್ನ ಚೆಕ್ ಮಾಡಬೇಕಾದ್ರೆ ಮೊದಲನೇ ಫೋನ್ ಹಗೆಯಾಕೊಂತು ಯಾವುದಪ್ಪ ಅಂತಅಂದ್ರೆ ಗೆಸ್ ಮಾಡಿ ಐಫೋನ್ಎ ಆಯ್ತಾ ಮೊದಲನೇ ಟೆಸ್ಟ್ ಮಾಡೋ ಟೈಮ್ಲ್ಲಿ ಐಫೋನ್ ಏರ್ ಬರಿ 6% ಬ್ಯಾಟರಿ ಇತ್ತು ಎರಡನೇ ಟೆಸ್ಟ್ ಅಲ್ಲಿ ಹೊಗೆ ಹಾಕೊಂತು ಇದು ಹೊಗೆ ಹಾಕೊಂಡಾಗ ಈ ಒಂದು ಫೋನು ರನ್ ಆಗಿದ್ದು ಕೇವಲ 100% ಬ್ಯಾಟರಿ ಇಂದ 4ಗಂಟೆ 42 ನಿಮಿಷ ನೀವಇಷ್ಟು ಯೂಸ್ ಮಾಡಿದ್ರೆ ಬರಿ 4 ಗಂಟೆ 42 ನಿಮಿಷ ಮಾತ್ರ ಈ ಫೋನ್ ಬ್ಯಾಟರಿ ಬಾಳಕೆ ಬಂದಿತ್ತು ಸೋ ಮೊದಲನೇ ರೌಂಡ್ ಎಲ್ಲ ಸರ್ವೈವ್ ಆದು ಎರಡನೇ ಅಂತದ ಸ್ಕೋರ್ ಅಲ್ಲಿ ಐಫೋನ್ ಹಗೆ ಆಯ್ತು ನೆಕ್ಸ್ಟ್ ಮೂರನೇ ಅಂತದ ಸ್ಕೋರ್ ಅಲ್ಲಿ ಈಗಲಕ್ಸಿ s25 ಎಡ್ಜ್ ಹಗೆ ಹಾಕೊಂತು ಸೊ ಮೊದಲನೇ ರೌಂಡ್ ಅಲ್ಲಿ S25 ಎಡ್ಜ್ 13% ಉಳ್ಕೊಂಡಿತ್ತು. ಎರಡನೇ ರೌಂಡ್ ಅಲ್ಲಿ ಬರಿ ಐದ 5% ಬ್ಯಾಟರಿ ಉಳಿದಿತ್ತು. ಮೂರನೇ ರೌಂಡ್ ಅಲ್ಲಿ ಕಂಪ್ಲೀಟ್ ಮಾಡಿದಂಗೆ ಅರ್ಧಕ್ಕೆನೆ ಹೋಗಿ ಹಾಕೊಂತು ಸ್ವಿಚ್ ಆಫ್ ಆಗೋಯ್ತು. ಸೋ ಇದು ಎಷ್ಟು ಬ್ಯಾಟರಿ ಬಾಳಿಕೆ ಬಂತು ಅಂತ ಅಂದ್ರೆ 4 ಗಂಟೆ 55 ನಿಮಿಷ. ಈ ಐಫೋನ್ ಏರ್ ಗೂ ಮತ್ತು ಗ್ಯಾಲಕ್ಸಿ ಎಸ್ 25 ಎಡ್ಜ್ ಗು ಬ್ಯಾಟರಿಯಲ್ಲಿ ಹೌದು ಎಂಎಚ್ ಅಲ್ಲಿ ಸ್ವಲ್ಪ ಡಿಫರೆನ್ಸ್ ಇದೆ ಅನ್ನೋದ್ ಬಿಟ್ರೆ. ನಿಮಗೆ ಡೇ ಟು ಡೇ ಯೂಸೇಜ್ ಅಲ್ಲಿ ಮೇಜರ್ ಡಿಫರೆನ್ಸ್ ಇಲ್ಲ. ಎರಡು ಕೂಡ ಕಿತ್ತೋಗಿರುವಂತ ಬ್ಯಾಟರಿ ಬ್ಯಾಕಪ್ ಅನ್ನ ಕೊಡ್ತಾವೆ.
ಈ ಐಫೋನ್ ಬರಿ 4ಗಂಟೆ 42 ನಿಮಿಷ ಇದು 4ಗ 55 ನಿಮಿಷ ಒಂದು 13 ನಿಮಿಷ ಜಾಸ್ತಿ ಬಂತು ಅಷ್ಟೇ ಈ ಒಂದು S25 ಎಡ್ಜ್ ಸೋ ನೆಕ್ಸ್ಟ್ ಈ ರೌಂಡ್ನ್ನ ಸಕ್ಸಸ್ಫುಲ್ ಆಗಿ ಕಂಪ್ಲೀಟ್ ಮಾಡಿದ್ದು OnePlus 13 ಮತ್ತೆ ಐಕ ಈಒನ್ಪ 13 ಮೂರು ಅಂತದ್ದು ಸ್ಕೋರ್ ಎರಡನೇ ರೌಂಡ್ ಅಲ್ಲಿ ಮುಗಿಸುವಷ್ಟರಲ್ಲಿ 7% ಮಾತ್ರ ಬ್ಯಾಟರಿ ಉಳಿಕೊಂಡಿದ್ದು ಬರಿ 7% ಬಟ್ ಈ ಐಕ 43% ಬ್ಯಾಟರಿ ಇತ್ತು ಸೋ ನೆಕ್ಸ್ಟ್ ಮತ್ತೊಮ್ಮೆ ಈ ಉಳಿದ ಎರಡು ಫೋನ್ಗಳಲ್ಲಿ ಇದು ಎರಡು ಡೆಡ್ ಆಗೋಯ್ತು ಬಿಡಿ. ಉಳಿದ ಎರಡು ಫೋನ್ಗಳಲ್ಲಿ ನಾವು YouTube ನಲ್ಲಿ ಎರಡು ಗಂಟೆಗಳ ಕಾಲ 4k ವಿಡಿಯೋನ ಪ್ಲೇ ಮಾಡಿದ್ವು. ಸೊ ಇದನ್ನ ಆ ಈಒನ್ಪ ಕಂಪ್ಲೀಟ್ ಮಾಡ್ಲಿಲ್ಲ. ಸೋ ಇದ್ದಿದ್ದೆ 7% ಹೆಂಗೆ ಕಂಪ್ಲೀಟ್ ಮಾಡುತ್ತೆ ಸೋ ಫೈನಲಿ ಇದು ಸ್ವಿಚ್ ಆಫ್ ಆದಾಗ ಈ ಒಂದು oneಪ 13 5ಗ 59 ನಿಮಿಷ ಬ್ಯಾಟರಿ ಬ್ಯಾಕಪ್ ಅನ್ನ ಕೊಟ್ಟಿತ್ತು ಸ್ಕ್ರೀನ್ ಆನ್ ಟೈಮ್ ಅನ್ನ ಕೊಟ್ಟಿತ್ತು ಒಂದು ಒಳ್ಳೆ ಬ್ಯಾಟರಿ ಬ್ಯಾಕಪ್ ಆಯ್ತಾ ನಾರ್ಮಲ್ ನಾವು ಫೋನ್ ಯೂಸ್ ಮಾಡಿದ್ರೆ ಇಷ್ಟೇ ಬ್ಯಾಟರಿ ಬ್ಯಾಕಪ್ ಅನ್ನ ಕೊಡುತ್ತೆ ಏನಕೆಂದ್ರೆ ಕಂಟಿನ್ಯೂಸ್ ಆಗಿ ನಾವು ಏನು ಒಂದು ರೀತಿ ಕಂಟಿನ್ಯೂಸ್ ಆಗಿ ಫೋನ್ ಯೂಸ್ ಮಾಡ್ತಾ ಇದೀವಿ ಗ್ರಾಫಿಕ್ ಓರಿಯೆಂಟ್ ಕೆಲಸ ಮಾಡ್ತಾ ಇದೀವಿ ವಿಡಿಯೋ ನೋಡ್ತಾ ಇದೀವಿ ಸೋ ಎಲ್ಲಾದನ್ನು ನೋಡ್ಕೊಂಡು ಅದು ಕೂಡ ವಾಲ್ಯೂಮ್ 100% ಎಲ್ಲಾ ಫೋನ್ಗಳಲ್ಲೂ ಸಹ ವಾಲ್ಯೂಮ್ 100% ಕೊಟ್ಟು ನಾವು ಟೆಸ್ಟ್ ಮಾಡಿರೋದು ಆಯ್ತಾ ನಾರ್ಮಲ್ ಯೂಸೇಜ್ ನಾವು ಹೆಂಗೆ ಮಾಡ್ತೀವಿ ಹಂಗೆ ಮಾಡಿದೀವಿ. ಸೋ ಇದು ಟೋಟಲ್ ಒಂದು ಆರು ಗಂಟೆ ಬ್ಯಾಟರಿ ಬ್ಯಾಕಪ್ ಅಂತ ಅಂದ್ರೆ ಒಂದು ಒಳ್ಳೆ ಬ್ಯಾಟರಿ ಬ್ಯಾಕಪ್ ಅದು ಕೂಡ 6000 mh ಕೆಪ್ಯಾಸಿಟಿ ಬ್ಯಾಟರಿ ಇದ್ದು ಇಷ್ಟು ಬ್ಯಾಟರಿ ಬ್ಯಾಕಪ್ ಅನ್ನ ಕೊಟ್ಟಿದೆ. ಸೋ ಈಗ ಉಳಿದಿದ್ದು ಈ ಐಕ ಒಂದೇನೆ ಸೋ ಈ ಐಕ ನೆಕ್ಸ್ಟ್ ಈ ಒಂದುಎರಡು ಗಂಟೆ ಕಂಟಿನ್ಯೂಸ್ ಆಗಿ 4k ವಿಡಿಯೋ ನೋಡಿ ಆದಮೇಲೆ 22% ಬ್ಯಾಟರಿನ ಉಳಿಸಿಕೊಂಡಿತ್ತು. 22% ಸ್ಟಿಲ್ ಬ್ಯಾಟರಿ ಉಳಿದಿತ್ತು. ಅದಾದಮೇಲೆ ನಾವು 4k 30 fps ನಲ್ಲಿ 30 ನಿಮಿಷ ಈ ಒಂದು ಐಕ ನಲ್ಲಿ ವಿಡಿಯೋ ರೆಕಾರ್ಡಿಂಗ್ ಅನ್ನ ಮಾಡಿದ್ವು ಅದರಲ್ಲಿ ಮತ್ತೊಮ್ಮೆ 11% ಬ್ಯಾಟರಿ ಡ್ರೈನ್ ಆಯ್ತು ಸೋ ಅದನ್ನ ಮುಗಿಸೋಷ್ಟರಲ್ಲಿ 11% ಬ್ಯಾಟರಿ ಉಳ್ಕೊಂಡಿತ್ತು ಅದಾದಮೇಲೆ 30 ನಿಮಿಷ ಸಬ್ವೆ ಸರ್ಫರ್ ಗೇಮ್ ನ್ನ ಸಹ ಆಡಿದ್ವು ಆಗಲೂ ಸಹ ಬ್ಯಾಟರಿ ಉಳ್ಕೊಂಡು ಬರಿ ಎರಡಎ% ಹೋಯ್ತು ಸೋ ಗೇಮ್ನ್ನ ಆಡಿದ ಮೇಲೂ ಸಹ 9% ಬ್ಯಾಟರಿ ಉಳ್ಕೊಂಡಿತ್ತು.
ಈ ಒಂದು ಐಕ್ಯುಟೆ ನಲ್ಲ ಆದಮೇಲೆ ಮೂರನೇ ರೌಂಡ್ ಅಂತುದ್ದು ಬೆಂಚ್ ಮಾರ್ಕ್ಗೆ ಬಂದ್ವು ನಾವು ಅನ್ಕೊಂಡಿರಿಲ್ಲ ಇಲ್ಲಿ ತಂಕ ಸರ್ವೈವ್ ಆಗುತ್ತೆ ಅಂತ ಮೂರನೇ ರೌಂಡ್ ಮತ್ತೊಮ್ಮೆ ಎರಡು ರೌಂಡ್ ಈ ಐಕು ಕಂಪ್ಲೀಟ್ ಮಾಡ್ತು ಮೂರನೇ ರೌಂಡ್ ಅಂತುದ್ದು ಬೆಂಚ್ ಮಾರ್ಕ್ಗೆ ಬಂದು ಮೊದಲನೇ ಸಲ ಅಂತುದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಾಗ ಐಕಟನ್ ಬರಿ 3% ಬ್ಯಾಟರಿ ಡ್ರೈನ್ ಆಯ್ತು 9% ಇದ್ದಿದ್ದು 6% ಆಯ್ತು ಸರ್ವೈವ್ ಆಯ್ತು ಎರಡನೇ ಅಂತದ್ದು ಸ್ಕೋರ್ನ್ನ ಚೆಕ್ ಮಾಡೋದು 6% ಇಂದ 1% ಗೆ ಬಂತು ಸೋ ಅಲ್ಟಿಮೇಟ್ಲಿ ಮೂರನೇ ಅಂತದ್ದು ಸ್ಕೋರ್ನ್ನ ಅದು ಚೆಕ್ ಮಾಡಲಿಲ್ಲ ಇಲ್ಲ ಆಯ್ತಾ ಮಧ್ಯಕ್ಕೆ ಸ್ಟಾಪ್ ಆಯ್ತು ನೀವು ನಂಬಲ್ಲ ಈ ಒಂದು ಐಕ ಸ್ವಿಚ್ ಆಫ್ ಆದಾಗ ನಮಗೆ ಇದು ಎಷ್ಟು ಬ್ಯಾಟರಿ ಬ್ಯಾಕಪ್ ಅನ್ನ ಕೊಡ್ತು ಅಂತ ಅಂದ್ರೆ 9 ಗಂಟೆಎಂಟು ನಿಮಿಷ 9 ಗಂಟೆಎಂಟು ನಿಮಿಷ ಅಂದ್ರೆ ಲೆಕ್ಕ ಹಾಕೊಳ್ಳಿ ಕ್ರೇಜಿ ಗುರು ಯಪ್ಪ 9 ಗಂಟೆಎಂಟು ನಿಮಿಷ ಅದರಲ್ಲೂ ಕೂಡ 60% ಅದ್ದು ಬೆಂಚ್ ಮಾರ್ಕ್ ಚೆಕ್ ಮಾಡಿ ಇದು ಸ್ವಿಚ್ ಆಫ್ ಆಗಿದ್ದು ಸೋ ಎಲ್ಲದನ್ನು ಕೂಡ ಮತ್ತೊಮ್ಮೆ ನಾವು ಟೈಮಿಂಗ್ ನ್ನ ನೋಡೋದಕ್ಕೆ ಹೋದ್ರೆ ಶಾಕಿಂಗ್ ರಿಸಲ್ಟ್ಸ್ ಅತಿ ಕಡಿಮೆ ಟೈಮ್ ನ್ನ ಕೊಟ್ಟಿದ್ದು ಈ ಐಫೋನ್ ಏರ್ 4ಗ 42 ನಿಮಿಷ ಆಮೇಲೆಸ್ Samsung Galaxy S2 ಎಡ್ಜ್ 4:55 ನಿಮಿಷ ಆಮೇಲೆ OnePlus 13 5ಗ 59 ನಿಮಿಷ ನೆಕ್ಸ್ಟ್ ಐಕ 9 ಗಂಟೆಎ ನಿಮಿಷ ಆಲ್ಮೋಸ್ಟ್ ಈ ಎರಡು ಫೋನ್ಗಳಿಗಿಂತ ಆಲ್ಮೋಸ್ಟ್ ಡಬಲ್ ಬ್ಯಾಟರಿ ಬ್ಯಾಕಪ್ ನಮಗೆ ಈ ಒಂದುಐಕ ಕೊಡ್ತಾ ಇದೆ ಸೋ ನಿಮಗೆ ಒಂದು ಅಂದಾಜು ಗೊತ್ತಾಗಿದೆ ಅನ್ಕೊತೀನಿ ಈ ಫೋನ್ಗಳು ಎಷ್ಟು ಬ್ಯಾಟರಿ ಬ್ಯಾಕಪ್ ಅನ್ನ ಕೊಡುತ್ತೆ ಅಂತ ಆಯ್ತಾ ಸೋ ನೀವು ನಾರ್ಮಲ್ ಫೋನ್ ಏನ ಯೂಸ್ ಮಾಡ್ತೀರಾ ಆಲ್ಮೋಸ್ಟ್ ಒಂದು 30 40 40 % ಕಡಿಮೆನೇ ಬ್ಯಾಟರಿ ಬ್ಯಾಕಪ್ ಈ ಥಿನ್ ಆಗಿರುವಂತ ಸ್ಮಾರ್ಟ್ ಫೋನ್ಗಳು ಕೊಡೋದು ಇನ್ನೊಂದು ವಿಷಯ ತಲ್ಲಿ ಇಟ್ಕೊಬೇಕಾಗುತ್ತೆ.
ಈ ನಾಲ್ಕು ಫೋನ್ಗಳಿಗೆ 5ಜಿ ಸಿಮ್ ನ್ನ ಹಾಕಿಲ್ಲ ಸಿಮ್ ಹಾಕಿ ಇಲ್ಲ ನಾನು ನೀವು 5ಜಿ ಸಿಮ್ ನ್ನ ಹಾಕೊಂಡು ಎರಡೆರಡು ಸಿಮ್ ಹಾಕೊಂಡು ನೀವು ಯೂಸ್ ಮಾಡಿದ್ರೆ ಇನ್ನು ಕಿತ್ಕೊಂಡು ಬ್ಯಾಟರಿ ಹೋಗುತ್ತೆ ಆಯ್ತಾ ವಿಥೌಟ್ 5ಜಿ ಸಿಮ್ ಈ ಲೆವೆಲ್ ಬ್ಯಾಟರಿ ಬ್ಯಾಕಪ್ ಕೊಟ್ಟಿದೆ ಅಂತಅಂದ್ರೆ ಈ ಫೋನ್ಗಳು ಈ ಸ್ಲಿಮ್ ಆಗಿರುವಂತ ಫೋನ್ಗಳು ಇನ್ನು 5ಜಿ ಸಿಮ್ ಹಾಕಿದ್ರೆ ನೀವು 5ಜ ಇಂಟರ್ನೆಟ್ ಯೂಸ್ ಮಾಡ್ಕೊಂಡು ಅಥವಾ ಹೊರಗಡೆ ಎಲ್ಲ ಜಿಪಿಎಸ್ ಯೂಸ್ ಮಾಡ್ಕೊಂಡು ನೀವೇನಾದ್ರೂ ಫೋನ್ ಯೂಸ್ ಮಾಡಿದ್ರೆ. ಯಾವ ಲೆವೆಲ್ ಬ್ಯಾಟರಿ ಬ್ಯಾಕಪ್ ಅನ್ನ ಕೊಡಬಹುದು ಅಂತ ಯೋಚನೆ ಮಾಡ್ಕೊಳ್ಳಿ ಸೋ ಈ ವಿಷಯ ತಲ್ಲಇಟ್ಕೊಳ್ಳಿ ಈ ತಿನ್ ಆಗಿರುವಂತ ಫೋನ್ಗಳು ಈಗ ಗ್ಯಾಲಕ್ಸಿ ಎಡ್ಜ್ ಆಗಿರಬಹುದು ಅಥವಾ ಐಫೋನ್ ಏರ್ ಆಗಿರಬಹುದು ಈ ಎರಡು ಕೂಡ ನಿಮಗೆ ಬ್ಯಾಟರಿಯಲ್ಲಿ ತುಂಬಾ ಅಂದ್ರೆ ತುಂಬಾ ಕಡಿಮೆ ಇರುತ್ತೆ ಆಯ್ತಾ ನಿಮ್ಮ ಒಂದು ದಿನ ಕಂಪ್ಲೀಟ್ ಬ್ಯಾಟರಿ ನಿಮಗೆ ಸಿಗೋದೇ ತುಂಬಾ ಕಷ್ಟ ಆಗುತ್ತೆ ಈ ವಿಷಯ ತಲ್ಲಿ ಇಟ್ಕೊಂಡು ನೀವು ಫೋನ್ನ ಪರ್ಚೇಸ್ ಮಾಡಿದ್ರೆ ಒಳ್ಳೇದು ಆಯ್ತಾ ನಾನು ಕಂಪೇರ್ ಮಾಡಬೇಕಾಗಿರೋದು ಎರಡು ಫೋನ್ ಅಷ್ಟೇ ಆಯ್ತಾ ಈ ಎಡ್ಜ್ ಮತ್ತೆ ಏರ್ ಎರಡನ್ನೇ ಕಂಪೇರ್ ಮಾಡಬೇಕಾಗಿದ್ದಿದ್ದು ಬಟ್ ನಿಮಗೆ ಒಂದು ರೆಫರೆನ್ಸ್ ಸಿಗಲಿ ಅಂದ್ಬಿಟ್ಟು ಈ ಎರಡು ಫೋನ್ ನಿಮಗೆ ಪಕ್ಕದಲ್ಲಿ ಇಟ್ಟಿದೀನಿ ಅಷ್ಟೇ ನಾನು ಆಯ್ತಾ ಒಂದು ಅಂದಾಜು ಗೊತ್ತಾಗುತ್ತೆ ನಿಮಗೆ ಓ ಈ ಫೋನ್ ಗಳಿಗೆ ಕಂಪೇರ್ ಮಾಡ್ಕೊಂಡ್ರೆ ಎಷ್ಟು ಬ್ಯಾಟರಿ ಬ್ಯಾಕ್ಪ್ ಬರುತ್ತೆ.


