ಫಿನ್ಲ್ಯಾಂಡ್ ಇದು ಯಂಗೆಸ್ಟ್ ಪಿಎಂ ಒಂದು ಹೊಸ ವರ್ಕರ್ನ ಪ್ರಪೋಸ್ ಮಾಡಿದ್ದಾರೆ ಇದರ ಪ್ರಕಾರ ನೀವೇನಾದ್ರೂ ಫಿನ್ಲ್ಯಾಂಡ್ ಅಲ್ಲಿ ಕೆಲಸ ಮಾಡ್ತಾ ಇದ್ರೆ ವಾರಕ್ಕೆ ಮೂರು ದಿನ ರಜ ನಾಲ್ಕು ದಿನ ಕೆಲಸ ಮಾಡಿದ್ರೆ ಸಾಕು ಆ ನಾಲ್ಕು ದಿನ ಏನು ಕೆಲಸ ಮಾಡ್ತೀರಾ ಅದರಲ್ಲಿ ದಿನಕ್ಕೆ ಬರಿ ಆರು ಗಂಟೆ ವರ್ಕ್ ಮಾಡಿದ್ರೆ ಸಾಕು ಒಂದು ದಿನಕ್ಕೆ ಆರ ಅವರ್ ಕೆಲಸ ಅಷ್ಟೇ ಬರಿ ನಾಲ್ಕು ದಿನ ಕೆಲಸ ಮಾಡಿದ್ರೆ ಸಾಕು ಕ್ರೇಜಿ ಗುರು ನಮ್ಮ ದೇಶದಲ್ಲೂ ಇದು ಬಂದುಬಿಟ್ರೆ ಎಲ್ಲ ಎಂಪ್ಲಾಯಿಗಳು ಕೂಡ ಖುಷಿಯಾಗಿಬಿಡ್ತಾರೆ ಅಷ್ಟಿಲ್ಲದೆ ಈ ಫಿನ್ಲ್ಯಾಂಡ್ ಏನು ಹ್ಯೂಮನ್ ಪೀಸ್ ಇಂಡೆಕ್ಸ್ ಅಂತ ಬರುತ್ತೆ ಮನುಷ್ಯರು ನೆಮ್ದಿಯಾಗಿರುವಂತ ದೇಶದ ರಯಾಂಕಿಂಗ್ ಅದರಲ್ಲಿ ಫಿನ್ಲ್ಯಾಂಡ್ ಆಬ್ವಿಯಸ್ಲಿ ಟಾಪ್ ಅಲ್ಲೇ ಬರುತ್ತೆ ಅಷ್ಟೇಲ್ಲ ಟಾಪ್ ಅಲ್ಲಿ ಬರುತ್ತಾ ಹೇಳಿ ಬಟ್ ಸ್ಟಿಲ್ ನಮ್ದು ಡೆವಲಪಿಂಗ್ ದೇಶ ಆಗಿರೋದ್ರಿಂದ ಎಲ್ಲರೂ ಕೆಲಸ ಮಾಡಲೇಬೇಕು ಈ ಫಿನ್ಲ್ಯಾಂಡ್ ಎಲ್ಲ ಸ್ವಲ್ಪ ಶ್ರೀಮಂತ ದೇಶಗಳು ಅವರಿಗೆ ಒಂದು ಫ್ಲೆಕ್ಸಿಬಿಲಿಟಿ ಇರುತ್ತೆ ಈ ರೀತಿ ಎಂಪ್ಲಾಯಿಗಳಿಗೆ ಬರಿ ನಾಲ್ಕು ದಿನ ಮಾತ್ರ ವರ್ಕ್ ಮಾಡಿಸಕೊಳ್ಳೋದಕ್ಕೆ ಬರಿ ಆರು ಗಂಟೆ ಮಾತ್ರ ದಿನಕ್ಕೆ ವರ್ಕ್ ಕೊಡೋದಕ್ಕೆ ಬಟ್ ನಮ್ಮ ದೇಶದಲ್ಲಿ ಆ ರೀತಿ ಆಗಬೇಕಲ್ಲ ಬಟ್ ಆದ್ರೆ ಚೆನ್ನಾಗಿರುತ್ತೆನೋ.
ನಾವೆಲ್ಲರೂ ಕೂಡ ಒಂದು ಕ್ರೆಡಿಟ್ ಕಾರ್ಡ್ ಅಥವಾ ಎರಡು ಕ್ರೆಡಿಟ್ ಕಾರ್ಡ್ ಅಥವಾ ಮ್ಯಾಕ್ಸಿಮಮ್ ಅಂತ ಅಂದ್ರೆ ಮೂರು ನಾಲ್ಕು ಕ್ರೆಡಿಟ್ ಕಾರ್ಡ್ಗಳನ್ನ ಇಟ್ಕೊಂಡಿರ್ತೀವಿ ಆದರೆ ಹೈದರಾಬಾದ್ನಲ್ಲಿ ಈ ಒಬ್ಬ ವ್ಯಕ್ತಿ ಲಿಟ್ರಲಿ 1638 ಕ್ರೆಡಿಟ್ ಕಾರ್ಡ್ಗಳನ್ನ ನ್ನ ಇಟ್ಕೊಂಡಿದ್ದಾನಂತೆ ಆಯ್ತಾ ಅದು ಕೂಡ ಎಲ್ಲ ವ್ಯಾಲಿಡ್ ಇರುವಂತ ಕ್ರೆಡಿಟ್ ಕಾರ್ಡ್ ಯಾರು ಅಷ್ಟೊಂದು ಕ್ರೆಡಿಟ್ ಕಾರ್ಡ್ ಇವನಿಗೆ ಕೊಟ್ರು ಅಂತ ಗೊತ್ತಿಲ್ಲ ಅಲ್ಲ ಅದು ಹೆಂಗೆ ಮೇಂಟೈನ್ ಮಾಡ್ತಾನೆ ಅಂತ ಎಷ್ಟೋ ಕ್ರೆಡಿಟ್ ಕಾರ್ಡ್ ಗಳಿಗೆ ಆನ್ಯುವಲ್ ಫೀ ಅಂತ ಇರುತ್ತೆ ಎಲ್ಲಾದಕ್ಕೂ 100 ರೂಪಾಯ ಆದ್ರೂವೇ ಹತ್ತತ್ರಒಲ6000 ರೂಪಾ ವರ್ಷಕ್ಕೆ ಅವನು ಕ್ರೆಡಿಟ್ ಕಾರ್ಡ್ ಮೇಂಟೆನೆನ್ಸ್ ಚಾರ್ಜ್ನ್ನೇ ಕೊಡಬೇಕಲ್ಲ ಅಂತ ಅದು ಹೆಂಗೆ ಅಂತ ಗೊತ್ತಿಲ್ಲ ಒಟ್ಟಿಗೆ ಇವನೇನೋ ಎಲ್ಲಾದನ್ನು ಯೂಸ್ ಮಾಡ್ಕೊಂಡು ಕ್ಯಾಶ್ ಬ್ಯಾಕ್ ಎಲ್ಲ ತಗೋತಾನಂತೆ ಟ್ರಾವೆಲ್ ಪ್ಯಾಕ್ಸ್ ಗಳನ್ನ ಪರ್ಕ್ಸ್ ಗಳನ್ನ ಇವನು ರೆಡಿಮ್ ಮಾಡ್ಕೊತಾನಂತೆ ಸೋ ಏನಪ್ಪ ಗೊತ್ತಿಲ್ಲ ಲ್ಲ ಒಟ್ಟನಲ್ಲಿ ನಮಗೆ ಒಂದು ಎರಡು ಕ್ರೆಡಿಟ್ ಕಾರ್ಡ್ ಮೈಂಟೈನ್ ಮಾಡಬೇಕಾದ್ರೆ ತಲ ಕೆಟ್ಟು ಹೋಗ್ತಿರುತ್ತೆ ಎಲ್ಲಿ ಪೇಮೆಂಟ್ ಮಿಸ್ ಮಾಡ್ಬಿಡ್ತೀನೋ ಅಂತ ಇವನು ಅದು ಹೆಂಗೆ ನೆನಪಿಟ್ಕೊತಾನೆ ಯಾವುದರಲ್ಲಿ ಯಾವುದರಲ್ಲಿ ಸ್ವೈಪ್ ಮಾಡಿದ್ದ ಯಾವುದರಲ್ಲಿ ಯೂಸ್ ಮಾಡ್ಕೊಂಡಿದ್ದ ಮೇಬಿ ಕಷ್ಟ ಕ್ರೇಜಿ ಇದೇನೋ ವರ್ಲ್ಡ್ ರೆಕಾರ್ಡ್ ಬೇರೆ ಆಗಿದೆಯಂತೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಟಿಸಿಎಸ್ ನವರು ಯುಕೆ ಯುನೈಟೆಡ್ ಕಿಂಗ್ಡಂ ನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಸುಮಾರು 5000 ಹೊಸ ಜಾಬ್ಗಳನ್ನ ಕ್ರಿಯೇಟ್ ಮಾಡ್ತಾರಂತೆ ಇದು ಯಾವ ಲೆವೆಲ್ ಹಿಪೋಕ್ರೆಸಿ ಅಂತ ಗೊತ್ತಿಲ್ಲ ಮೊನ್ ಮೊನ್ನೆ ಟಿಸಿಎಸ್ ನವರು ನಮ್ಮ ದೇಶದಲ್ಲಿ ಅತ್ತರ 12000 ಜನರನ್ನ ಕೆಲಸದಿಂದ ತೆಗೆದ್ರು 12000 ಜನರನ್ನ ಸುಮಾರು 2% ಆಫ್ ದ ವರ್ಕ್ ಫೋರ್ಸ್ ಇಂಡಿಯಾದಲ್ಲಿ ಟಿಸಿಎಸ್ ಅವರದು ಇದೀಗ ನಮ್ಮ ದೇಶದಲ್ಲಿ ಜನರನ್ನ ಕೆಲಸದಿಂದ ತೆಗೆದು ಟಿಸಿಎಸ್ ಅವರು ಯುಕೆನಲ್ಲಿ 5000 ಜಾಬ್ಗಳನ್ನ ಕ್ರಿಯೇಟ್ ಮಾಡ್ತಾರೆ ಇದು ಯಾವ ತರ ಇದ ಅಂತ ಗೊತ್ತಿಲ್ಲ ಗುರು ಇಲ್ಲಿ ಕೆಲಸ ತೆಗೆದ ಯಾಕೆ ಅಲ್ಲಿ ಯಾವುದೋ ಬೇರೆ ದೇಶದ ಕೆಲಸಕ್ಕೆ ತಗೊಳದೆ ಯಾಕೆ ನಮ್ಮ ದೇಶದ ಕಂಪನಿನ ಬೇರೆ ದೇಶದ ಕಂಪನಿನ ಅದನ್ನ ಏನು ಮಾಡ್ತಾವರ ಅಲ್ಲಿ ಇಲ್ಲೇ ಮಾಡಬಹುದಪ್ಪ ನಮ್ಮ ದೇಶದ ಜನರಗಳಿಗೆ ಕೆಲಸ ಕೊಡಬಹುದಪ್ಪ ಏನೋ ಗೊತ್ತಿಲ್ಲ ಏನೋ ಏನು ಪ್ಲಾನ್ ಇದೆಯೋ ಅವರದು ಏನು ಅಂತ ಐಡಿಯಾ ಇಲ್ಲ ಒಟ್ಟನಲ್ಲಿ ಏನೋ ಮಾಡ್ತಾವರೆ.
ಪ್ಯಾರಿಸ್ ಅಲ್ಲಿ ಇರುವಂತ ಐಫಲ್ ಟವರ್ ಏನಿದೆ ಅದನ್ನ ಮುಂದಿನ ವರ್ಷ ಏನೋ ಡೆಮಾಲಿಶ್ ಮಾಡ್ತಾರಂತೆ ಎಷ್ಟು ನಿಜ ಅಂತ ಗೊತ್ತಿಲ್ಲ ಈ ರೀತಿ ಒಂದು ನ್ಯೂಸ್ ಬರ್ತಾ ಇದೆ ಆತ ಇನ್ನು ಮೇಂಟೆನೆನ್ಸ್ ತುಂಬಾ ಕಷ್ಟ ಆಗ್ತಿದೆ ಅಂತೆ ಅದನ್ನ ರಿಪೇರ್ ಕಾಸ್ಟ್ ಕೂಡ ತುಂಬಾ ಜಾಸ್ತಿ ಆಗ್ತಿದೆ ಅಂತೆ ಪ್ರಾಫಿಟಬಲ್ ಇಲ್ಲ ಅದು ಅದರಿಂದ ಆ ಆ ದೇಶಕ್ಕೆ ಸ್ವಲ್ಪ ಲಾಸ್ ಅಂಕೊಂಡು ಏನೋ ಲೀಸ್ ಏನೇನೋ ಇಶ್ಯೂ ಅಂತೆ ಆಯ್ತಾ ಸೋ ನಂಗೆ ಅನಿಸದಂಗೆ ಈ ಒಂದು ದೇಶಕ್ಕೆ ಮೆಜಾರಿಟಿ ಆಫ್ ದ ಟೂರಿಸಂ ಬರ್ತಿರೋದು ಈ ಒಂದು ಐಫೆಲ್ ಟವರ್ ಇಂದನೆ ನನಗೆ ಅನಿಸ್ತಂಗೆ ಗೊತ್ತಿಲ್ಲ ಆಯ್ತಾ ಪ್ಯಾರಿಸ್ ಅಲ್ಲಿ ನೋಡಬೇಕಾಗಿರುವಂತ ತುಂಬಾ ಇದೆ ಬಟ್ ಒಂದು ಸಿಂಬಲ್ ಅಂತ ಅಂದ್ರೆ ಪ್ಯಾರಿಸ್ ಅಂದ ತಕ್ಷಣ ನಮಗೆ ಮನಸಲ್ಲಿ ನೆನಪಾಗೋದು ಈ ಒಂದು ಐಫೆಲ್ ಟವರ್ ಸೊ ಇದನ್ನೇ ಡೆಮಾಲಿಶ್ ಮಾಡ್ಬಿಟ್ರೆ ನನಗೆ ಅನಿಸಿದಂಗೆ ಗೊತ್ತಿಲ್ಲ ಐ ಹೋಪ್ ಇದು ನ್ಯೂಸ್ ಸುಳ್ಳಾಗ್ಲಿ ಅಥವಾ ಯಾರಾದ್ರೂ ಒಂದು ಕಂಪನಿ ಅದನ್ನ ಟೇಕ್ ಓವರ್ ಮಾಡಿ ಏನಾದ್ರೂ ರು ಮಾಡ್ತಾರೆ ಅಂತ ಬಟ್ ಸ್ಟಿಲ್ ನೋಡೋಣ ಏನಾಗುತ್ತೆ.
ನಿಮ್ಮೆಲ್ಲರಿಗೂ ಆಶ್ಚರ್ಯ ಆಗಬಹುದು ನೀವೇನಾದ್ರೂ ಐಫೋನ್ 17 pro 256 GB ಸ್ಟೋರೇಜ್ ವೇರಿಯಂಟ್ ಫೋನ್ ನ ಪರ್ಚೆಸ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ರೆ ನೀವೇನಾದ್ರು ಸ್ವಿಟ್ಜರ್ಲ್ಯಾಂಡ್ ಅಥವಾ ಲೆಕ್ಸನ್ಬರ್ಗ್ ದೇಶದಲ್ಲಿ ಇದ್ರೆ ಬರಿ ಮೂರು ತಿಂಗಳ ಸಂಬಳದಲ್ಲಿ ಅಲ್ಲ ಸಾರಿ ಸಾರಿ ಬರಿ ಮೂರು ದಿನದ ಸಂಬಳದಲ್ಲಿ ನೀವು ಈ ಐಫೋನ್ 17 pro ನ ಪರ್ಚೇಸ್ ಮಾಡಬಹುದು ಬರೀ ಮೂರೇ ಮೂರು ದಿನ ಅಮೆರಿಕಾದಲ್ಲಿ ನೀವಿದ್ರೆ ಬರಿ ನಾಲಕು ದಿನದ ಸಂಬಳದಲ್ಲಿ ನೀವು ಈ ಐಫೋನ್ 17 pro ನ ಪರ್ಚೇಸ್ ಮಾಡಬಹುದಾಯ್ತಾ ಸೋ ಈ ಒಂದು ಏನು ಸ್ಟಾಟಿಸ್ಟಿಕ್ಸ್ ಇದೆ ಇದು ಆ ದೇಶದ ಎಲ್ಲಾ ಜನರ ಆವರೇಜ್ ಇನ್ಕಮ್ ಅನ್ನ ತಲ್ಲಿಟ್ಕೊಂಡು ಎಷ್ಟು ದಿನದಲ್ಲಿ ಪರ್ಚೇಸ್ ಮಾಡಬಹುದು ಅಂತ ಈ ಸ್ಟ್ಯಾಟಿಸ್ಟಿಕ್ಸ್ ಗೆ ಹಾಕಿದ್ದಾರೆ ಆಯ್ತಾ ನೆಕ್ಸ್ಟ್ ನೀವೇನಾದ್ರೂ ನಾರ್ವೆಲ್ಲಿ ಇದ್ರೆ ನಾಲ್ಕು ದಿನದಲ್ಲಿ ನೀವು ಐಫೋನ್ ನ ಪರ್ಚೇಸ್ ಮಾಡಬಹುದು ಜರ್ಮನಿಯಲ್ಲಿ ಇದ್ರೆ ಐದು ದಿನ ಸ್ವೀಡನ್ ಅಲ್ಲಿ ಆರು ದಿನ ಯುಕೆ ನಲ್ಲಿ ಏಳು ದಿನ ಇಟಲಿಯಲ್ಲಿ ಎಂಟು ದಿನ ಅಂತೆ ನೆಕ್ಸ್ಟ್ ಚಿಲಿಯಲ್ಲಿ 32 ದಿನ ಬ್ರೆಜಿಲ್ನಲ್ಲಿ 77 ದಿನ ವಿಯಟ್ನಾಮ ಅಲ್ಲಿ 99 ದಿನ ಅದೇ ನಮ್ಮ ದೇಶ ನಮ್ಮ ಭಾರತದಲ್ಲಿ 160 ದಿನ ಕೆಲಸ ಮಾಡಿದ್ರೆ ನಿಮಗೆ ಈ ಐಫೋನ್ 17 pro 256 GB ವೇರಿಯಂಟ್ ಅನ್ನ ಪರ್ಚೇಸ್ ಮಾಡಬಹುದು ಆಯ್ತಾ ಸೋ ಲಿಟ್ರಲಿ ಈ ಫೋನ್ಗೆ ನನಗೆ ಅನಿಸ್ತದಂಗೆ 3035000 ರೂಪ ಆಗುತ್ತೆ ಸೋ ಸುಮಾರು ಆರು ತಿಂಗಳು ನೀವು ಕಷ್ಟಪಟ್ಟರೆ ಅಂದ್ರೆ ನಮ್ಮ ದೇಶದ ಆವರೇಜ್ ಇನ್ಕಮ್ ನ್ನ ಅವರು ತಲ್ಲಇಟ್ಕೊಂಡು ಇದನ್ನ ಆಡ್ ಮಾಡಿದಾರೆ ಆಬ್ವಿಯಸ್ಲಿ ತುಂಬಾ ಜನ ಒಂದು 20 25,000 ರೂ ಮಾಡ್ತಾ ಇರ್ತಾರೆ. ಸೋ ಅದನ್ನ ತಲ್ಲಿ ಹಿಡ್ಕೊಂಡು ಇವರು ಇದನ್ನ ಹಾಕಿದ್ದಾರೆ. ಸೋ 160 ದಿನ ನಮ್ಮ ದೇಶದಲ್ಲಿ ಕಷ್ಟ ಪಡಬೇಕು ಜನ ಈ ಫೋನ್ ಪರ್ಚೇಸ್ ಮಾಡೋದಕ್ಕೆ. ಬಟ್ ಸ್ಟಿಲ್ ನಮ್ಮ ದೇಶದಲ್ಲಿ ಅದರ ಬಗ್ಗೆ ಎಲ್ಲ ತಲ ಕೆಡಿಸಿಕೊಳ್ಳಲ್ಲ. ಈಎಂಐ ಮಾಡ್ತಾ ಇರು ಫೋನ್ ತಗೋತಾ ಇರು ಶೋ ಆಫ್ ಮಾಡ್ತಾ ಇರು ಹೆಂಗೆ ಇಟ್ಕೊಂಡುಬಿಟ್ಟು ಲೋಗೋನ ಅಪ್ಪ ಲೋಗೋನ ಹೆಂಗೆ ಜನ ಕ್ರೇಜಿ ಅಲ್ವಾ.
ಒಂದು ಹೊಸಜಿಯೋ ಭಾರತ್ ಫೋನ್ ಅನ್ನ ಲಾಂಚ್ ಮಾಡಿದ್ದಾರೆ ಕೇವಲ 799 ರೂಪಾಯಿಗೆ ಈ ಫೋನ್ಲ್ಲಿ ಏಳು ದಿನಗಳ ಬ್ಯಾಟರಿ ಬ್ಯಾಕಪ್ ನಮಗೆ ಸಿಗುತ್ತಂತೆ ಏನೋ ಲೊಕೇಶನ್ ಮಾನಿಟರಿಂಗ್ ಯೂಸೇಜ್ ಮಾನಿಟರಿಂಗ್ ಫೋನ್ ಮತ್ತೆ ಹೆಲ್ತ್ ಸರ್ವಿಸಸ್ ಎಲ್ಲ ಸಿಗುತ್ತೆ ಅಂತ ಅಂತಾ ಇದ್ದಾರೆ ಅದು ಯಾವ ರೀತಿ ಅಂತ ನೋಡಬೇಕು ಬೇಕು ಅಂದ್ರೆ ಹೇಳಿ ತರಿಸ್ಕೊಂಡುಬಿಟ್ಟು ವಿಡಿಯೋ ಮಾಡ್ತೀನಿ ಈ ಫೋನ್ನ ಮಕ್ಕಳಿಗೆ ಏಜ್ ಆಗಿರೋರಿಗೆ ಅಥವಾ ಅಷ್ಟು ಫೋನ್ಗಳ ಬಗ್ಗೆ ಮಾಹಿತಿ ಇಲ್ದೆ ಇರೋರಿಗೆ ಮಾಡಿದಾರಂತೆ ಸೋ ಮಕ್ಕಳಿಗೆ ಕೊಟ್ಟಿರದ ನೀವು ಮಾನಿಟರ್ ಲೊಕೇಶನ್ ಎಲ್ಲ ಮಾನಿಟರ್ ಮಾಡಬಹುದು ಅಂತ ಹೇಳ್ತಾ ಇದ್ದಾರೆ ನೋಡೋಣ ಇಂಟರೆಸ್ಟಿಂಗ್ ಆಗಿದೆ ಬೇಕು ಅಂದ್ರೆ ಹೇಳಿ ದಟ್ಸ್ ಪುಟ್ ವಿಡಿಯೋ ಮಾಡ್ತೀನಿ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ನೆಕ್ಸ್ಟ್ ಲಾಂಚ್ ಆಗುವಂತಸ್ S26 ಅಲ್ಟ್ರಾದಲ್ಲಿ ಇನ್ಬಿಲ್ಟ್ ಪ್ರೈವಸಿ ಸ್ಕ್ರೀನ್ ಇರುತ್ತ ಅಂತ ಇನ್ಬಿಲ್ಟ್ ಪ್ರೈವೆಸಿ ಸ್ಕ್ರೀನ್ ನಿಮ್ಮೆಲ್ಲರಿಗೂ ಗೊತ್ತಿರಬಹುದು ನಾವೆಲ್ಲರೂ ಕೂಡ ಪ್ರೈವೆಸಿ ಸ್ಕ್ರೀನ್ ಗಾರ್ಡನ್ ಹಾಕೋತೀವಿ ಇದರ ಬಗ್ಗೆ ಆಲ್ರೆಡಿ ವಿಡಿಯೋ ಮಾಡಿದ್ದೆ ನೀವು ಜಸ್ಟ್ ಸೈಡ್ ಇಂದ ನೋಡಿದ್ರೆ ಏನು ಕಾಣೋದಿಲ್ಲ ಆಯ್ತಾ ಸ್ಟ್ರೈಟ್ ಆಗಿ ನೋಡಿದ್ರೆ ಮಾತ್ರ ಕಾಣುತ್ತೆ ಸೋ ಆ ಒಂದು ಫೀಚರ್ ನಸ್ಸ ಅವರು ಇನ್ಬಿಲ್ಟ್ ಕೊಡ್ತಾ ಇದ್ದಾರಂತೆ ಆಯ್ತಾ ನೀವು ಸೈಡ್ ಇಂದ ನೋಡಿದ್ರೆ ಏನು ಕಾಣೋದೆ ಇಲ್ವಂತೆ ಆಯ್ತಾ ಆ ಒಂದು ಫೀಚರ್ ನೀವು ಬೇಕು ಅಂದ್ರೆ ಆನ್ ಮಾಡ್ಕೋಬಹುದು ಆಯ್ತಾ ಬೇಡ ಅಂದ್ರೆ ಆಫ್ ಮಾಡ್ಕೋಬಹುದು.
ಈ ರೀತಿ ಒಂದು ನ್ಯೂಸ್ ಬರ್ತಾ ಇದೆ ಅದರ ಸ್ಕ್ರೀನ್ ಕೂಡ ಓಡಾಡ್ತಾ ಇದೆ ಸೋ ಮ್ಯಾಕ್ಸಿಮಮ್ ಪ್ರೈವಸಿ ಅಂತ ಸೋ ಪ್ರೈವಸಿ ಡಿಸ್ಪ್ಲೇ ಸೋ ಕ್ರೇಜಿ ನೋಡೋಣ ನೆಕ್ಸ್ಟ್ ಬಂತು ಅಂತ ಅಂದ್ರೆ ಯಾವ ರೀತಿ ಇರುತ್ತೆ ಅಂತ ಹೆವಿ ಇಂಟರೆಸ್ಟಿಂಗ್ ಫೀಚರ್ ಇದು ಬಂದಮೇಲೆ ನಂಗೆ ಅನಿಸ್ದಂಗೆ ಎಲ್ಲಾ ಬ್ರಾಂಡ್ ಗಳು ಕಾಪಿ ಮಾಡೋಕ್ಕೆ ಶುರು ಮಾಡ್ತಾರೆ ಆಯ್ತಾ apple ನವರು ಮೋಸ್ಟ್ಲಿ ಒಂದು ಆರು ಏಳು ವರ್ಷ ಬಿಟ್ಟು ಕಾಪಿ ಮಾಡ್ತಾರೆ ಈಗ್ಲೇ ಮಾಡಲ್ಲ ಆರಏಳು ವರ್ಷ ಲೇಟ್ ಆಗಿ ಬರುತ್ತೆ Apple ಗೆ ಬಟ್ ಇದು ಬಂದಾದ ಮೇಲೆ ಎಲ್ಲಾ ಬ್ರಾಂಡ್ ಅವರು ಕೂಡ ಕೆಲವೇ ಕೆಲವು ತಿಂಗಳಲ್ಲಿ ಕಾಪಿ ಮಾಡ್ತಾರೆ ನೋಡ್ತಾ ಇರಿ ಏನ ಅಂದಿದ್ದೆ ಅನ್ಬಿಡಿ ಮೋಸ್ಟ್ಲಿ ಇದು Samsung ಅವರು ತಗೊಂಡ್ ಬರ್ತಿರುವಂತ ಒಂದು ಹೊಸ ಡಿಸ್ಪ್ಲೇ ಟೆಕ್ನಾಲಜಿ ಇರಬಹುದು ಅಂತ ಕಾಣುತ್ತೆ ನೋಡೋಣ ಹೆಂಗಿರುತ್ತೆ ಅಂತ ಇನ್ನು ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು MacBook Pro ಗೆ ಫೈನಲಿ ಮುಂದಿನ ವರ್ಷ ಏನೋ ಟಚ್ ಸ್ಕ್ರೀನ್ ಡಿಸ್ಪ್ಲೇ ಬರುತ್ತಂತೆ.
ಇಷ್ಟು ದಿನ ಅವರ ಲ್ಯಾಪ್ಟಾಪ್ ಅಲ್ಲಿ ಯಾವ್ದೇ ಟಚ್ ಸ್ಕ್ರೀನ್ ಇರ್ಲಿಲ್ಲ. ಸೋ ಮುಂದಿನ ವರ್ಷ ಬರುತ್ತೆ ಅಂತ ಹೇಳಲಾಗ್ತಾ ಇದೆ. ಓಲೆಡ್ ಡಿಸ್ಪ್ಲೇ ವಿತ್ ಟಚ್ ಸ್ಕ್ರೀನ್. ನೋಡೋಣ ಹೆಂಗಿರುತ್ತೆ ಅಂತ. ಇನ್ನು ಮುಂದಿನ ಮತ್ತು ಕೊನೆಯ ಟೆಕ್ ನ್ಯೂಸ್ ಬಂದ್ಬಿಟ್ಟು Samsung ಅವರು Samsung Galaxy S26 ಎಡ್ಜ್ ಅನ್ನ ಏನ್ ತಗೊಂಡು ಬರ್ತಾರೆ. ಸೋ ಎಡ್ಜ್ ಅಂದ್ರೆ ಈ ವರ್ಷ S25 ಎಡ್ಜ್ ಬಂತು. ಸೋ ಮುಂದಿನ ವರ್ಷ ಬರುವಂತ S26 ಎಡ್ಜ್ ಅಲ್ಲಿ ಸೇಮ್ iPhone 17 Pro ಯಾವ ರೀತಿ ಇದೆ ಅದೇ ಡಿಸೈನ್ನ ತಗೊಂಡು ಬರ್ತಾರಂತೆ. ಪ್ಲೇಟೋ ಡಿಸೈನ್ ಮೇಲ್ಗಡೆ. ಅಂದ್ರೆ ಸರ್ಕ್ಯೂಟ್ ನಲ್ಲೆಲ್ಲ ಮೋಸ್ಟ್ಲಿ ಅದರೊಳಗೆ ಹಾಕ್ತಾರೆ. ಇನ್ನು ಸ್ವಲ್ಪ ಜಾಸ್ತಿ ತಿನ್ ಮಾಡ್ತಾರೆ ಅಂತ ಕಾಣುತ್ತೆ ಈ ಫೋನನ್ನ. ನೋಡೋಣ ಹೆಂಗಿದೆ ಅಂತ ನೋಡೋದಕ್ಕೆ ಒಂದು ರೀತಿ Samsung ಬ್ರಾಂಡ್ ಫೋನ್ ರೀತಿಯಲ್ಲಿ ಅನ್ಸಲ್ಲ ಅಂದ್ರೆ ಡಿಸೈನ್ ಆಲ್ರೆಡಿ ಲೀಕ್ ಆಗಿದೆ ಆಯ್ತಾ ಈ ರೀತಿ ಇರಬಹುದು.


