ದಿವಾಳಿ ಸೇಲ್ ಇಂದಾನೆ ಸ್ಟಾರ್ಟ್ ಮಾಡೋಣಂತೆ ತುಂಬಾ ಜನ ನನಗೆ ಕಾಮೆಂಟ್ ಸೆಕ್ಷನ್ ಅಲ್ಲಿ ಕೇಳ್ತಿದ್ದೀರಾ Amazon ಅಲ್ಲಿ Flipkart ಅಲ್ಲಿ ದೀಪಾವಳಿ ಸೇಲ್ ಯಾವಾಗ ಸ್ಟಾರ್ಟ್ ಆಗುತ್ತೆ ಅಂತ ಹೇಳಿ ರೀಸೆಂಟ್ಆಗಿ ದಸರಾ ಸೇಲ್ ಮುಗೀತು ಇವಾಗ ದೀಪಾವಳಿ ಸೇಲ್ ಸ್ಟಾರ್ಟ್ ಆಗ್ತಾ ಇದೆ ಇವತ್ತಿಂದ ಆಫೀಷಿಯಲ್ ಆಗಿ Amazon ಅಲ್ಲಿ ಹಾಗೆ ಬಂದ್ಬಿಟ್ಟು Flipkart ಅಲ್ಲಿ ನಿಮಗೆ ದೀಪಾವಳಿ ಸೇಲ್ ಆದ್ರೆ ಸ್ಟಾರ್ಟ್ ಆಗುತ್ತೆ. ಈ ವರ್ಷದ ಕೊನೆಯ ದೊಡ್ಡ ಸೇಲ್ ಅಂತಾನೆ ಹೇಳಬಹುದು ಬಿಗ್ಗೆಸ್ಟ್ ಸೇಲ್ ನೀವು ಸೇಲ್ ಮುಗೀತು ಅಂದ್ರೆ ಮತ್ತೆ ಮುಂದಿನ ವರ್ಷದವರೆಗೂ ನೀವು ಈ ಒಂದು ಸೇಲ್ಗೆ ಕಾಯಬೇಕು. ಯಾರಾದ್ರೂ ದಸರಾ ಸೇಲ್ ಅಲ್ಲಿ ಏನಾದ್ರೂ ಪ್ರಾಡಕ್ಟ್ಸ್ ತಗೋಬೇಕು ಅಂಕೊಂಡು ಆಗ್ಲಿಲ್ಲ ಅಂದ್ರೆ ಈ ದೀಪಾವಳಿ ಸೇಲ್ ಅಲ್ಲಿ ತಗೊಳಿ. ನಿಮಗೆ ಅದೇ ಪ್ರೈಸ್ಗೆ ಲೋವೆಸ್ಟ್ ಪ್ರೈಸ್ ಅಲ್ಲಿ ನಿಮಗೆ ಪ್ರಾಡಕ್ಟ್ಸ್ ಆದ್ರೆ ಸಿಗುತ್ತೆ. ನಿನ್ನೆಯಿಂದ ಈಗಾಗ್ಲೇ ನಾವು ಡೀಲ್ಸ್ ಅನ್ನೋದು ಅಪ್ಡೇಟ್ ಮಾಡ್ತಿದೀವಿ. ಪ್ರತಿಯೊಂದು ಕೂಡ ಲಿಸ್ಟ್ ಮಾಡಿದೀವಿ. ನಮ್ಮ ಟೆಲಿಗ್ರಾಮ ಚಾನೆಲ್ ಅಲ್ಲಿ ನಿಮಗೆ ಎಲ್ಲಾ ಡೀಲ್ಸ್ ಕೂಡ ಸಿಗುತ್ತೆ. ಕಂಪ್ಲೀಟ್ ಲಿಸ್ಟೇ ಇರುತ್ತೆ. ಲ್ಯಾಪ್ಟಾಪ್ಸ್ ಏನು ತಗೋಬೇಕು, ರೆಫ್ರಿಜರೇಟರ್ಸ್ ಏನು, ಟಿವಿ ಏನು, ಹೆಡ್ಫೋನ್ಸ್ ಏನು, ಮೊಬೈಲ್ಸ್ ಏನು ಸೋ ಈ ರೀತಿಯಾಗಿ ನಿಮಗೆ ಒಂದೊಂದೇ ಡೀಲ್ಸ್ ಹಾಕೋದಿಲ್ಲ. ಕಂಪ್ಲೀಟ್ ಲಿಸ್ಟ್ ಹಾಕ್ಬಿಟ್ಟಿದೀವಿ. ಆ ಲಿಸ್ಟ್ ಅಲ್ಲಿ ನೋಡ್ಬಿಟ್ಟು ಆರಾಮಾಗಿ ನೀವು ಮೊಬೈಲ್ಸ್ ಆದ್ರೆ ಪರ್ಚೇಸ್ ಮಾಡಬಹುದು.
ಈ ಸೇಲ್ ಮಿಸ್ ಮಾಡ್ಕೊಳ್ಳೋದಿಕ್ಕೆ ಆದ್ರೆ ಹೋಗ್ಬೇಡಿ. ನೋಡ್ಕೊಂಡ್ರೆ ನಮಗೆ Apple ಇಂದ Apple ಅನಲಿಸ್ಟ್ ಮಿಂಚಿಂಗೋ ಇವರು ಬಂದ್ಬಿಟ್ಟು ಒಂದು ಹೊಸ ಲೈನ್ಪ್ ಆದ್ರೆ ಕೊಟ್ಟಿದ್ದಾರೆ. Apple ಕಂಪನಿಗೆ ಸಂಬಂಧಪಟ್ಟ ಅರ್ಲಿ ಇನ್ಫಾರ್ಮೇಷನ್ನ ಇವರು ಪ್ರೊವೈಡ್ ಮಾಡ್ತಾರೆ. ಇವಾಗ ಇವರು ಹೇಳ್ತಾ ಇರೋ ಪ್ರಕಾರ ನೋಡ್ಕೊಂಡ್ರೆ ಮುಂದಿನ ವರ್ಷ ಏನೇನೆಲ್ಲ ಮೊಬೈಲ್ಸ್ ಲಾಂಚ್ ಆಗುತ್ತೆ ಅಂತ ಹೇಳ್ಬಿಟ್ಟು ಹೇಳಿದ್ದಾರೆ. ಮುಂದಿನ ವರ್ಷ 2026 ಫಸ್ಟ್ ಆಫ್ ಅಲ್ಲಿ ನಿಮಗೆ ಫೋನ್ 17E ಈ ಒಂದು ಮೊಬೈಲ್ ಲಾಂಚ್ ಆಗುತ್ತೆ. ಸೆಕೆಂಡ್ ಆಫ್ ಅಲ್ಲಿ ನಿಮಗೆ ಫೋನ್ 18 ಸೀರೀಸ್ ಅಲ್ಲಿ ಫೋನ್ 18 Pro 18 Pro Max ಹಾಗೆ ಬಂದ್ಬಿಟ್ಟು ಫೋನ್ A2 ಹಾಗೆ ಬಂದ್ಬಿಟ್ಟು Apple ಕಂಪನಿಗೆ ಸಂಬಂಧಪಟ್ಟ ಫಸ್ಟ್ ಫೋಲ್ಡೇಬಲ್ ಫೋನ್ ಕೂಡ ಲಾಂಚ್ ಆಗುತ್ತೆ. ಇವಾಗ ನಿಮಗೊಂದು ಡೌಟ್ ಬರಬಹುದು ಬ್ರೋ ಈ ಒಂದು ಲೈನ್ಪ್ ಅಲ್ಲಿ ಫೋನ್ 18 ಇಲ್ಲಲ್ಲ ಮತ್ತೆ ಅದನ್ನ ಲಾಂಚ್ ಮಾಡೋದಿಲ್ವ ಅಂತ ಹೇಳಿ ಅದು ಅದರ ಮುಂದಿನ ವರ್ಷ ಲಾಂಚ್ ಆಗುತ್ತೆ. 2027 ಫಸ್ಟ್ ಹಾಫ್ ಅಲ್ಲಿ ನಿಮಗೆ ಫೋನ್ 18 ಹಾಗೆ ಬಂದ್ಬಿಟ್ಟು ಫೋನ್ 18E ಈ ಒಂದು ಮೊಬೈಲ್ಸ್ ಲಾಂಚ್ ಆಗುತ್ತೆ. ಮತ್ತೆ ಸೆಕೆಂಡ್ ಹಾಫ್ ಅಲ್ಲಿ ನಿಮಗೆ ಎರಡನೇ ಫೋಲ್ಡೇಬಲ್ ಫೋನ್ ಹಾಗೆ ಬಂದ್ಬಿಟ್ಟು ಫೋನ್ 19 ಸೀರೀಸ್ ಹಾಗೆ ಬಂದ್ಬಿಟ್ಟು ಪ್ರೊ ಮಾಡೆಲ್ಸ್ ಆದ್ರೆ ಲಾಂಚ್ ಆಗುತ್ತೆ. ಈ ರೀತಿಯಾಗಿ ಪ್ರತಿ ವರ್ಷನು ಕೂಡ ಇನ್ಮೇಲಿಂದ ಲಾಂಚ್ ಆಗುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ನಿಮಗೆ ಮೇಜರ್ ಆಗಿ ಪ್ರೊ ಮಾಡೆಲ್ಸ್ ಏನಿರುತ್ತಲ್ಲ ಅದು ಸೆಪ್ಟೆಂಬರ್ ಅಕ್ಟೋಬರ್ ಟೈಮ್ ಅಲ್ಲಿ ಲಾಂಚ್ ಆಗುತ್ತೆ. ನಿಮಗೆ ಬೇಸ್ ವೇರಿಯೆಂಟ್ ಬೇಕು ಅಂದ್ರೆ ಮಾರ್ಚ್ ತಿಂಗಳಲ್ಲಿ ಲಾಂಚ್ ಆಗುತ್ತೆ. ಇನ್ಮೇಲಿಂದ ಈ ರೀತಿಯಾಗಿ Apple ಕಂಪನಿಯವರು ಮೊಬೈಲ್ಸ್ ನ ಲಾಂಚ್ ಮಾಡ್ತಾರೆ ಅಂತ ಹೇಳ್ಬಿಟ್ಟು ರಿಪೋರ್ಟ್ಸ್ ಆದ್ರೆ ಬರ್ತಾ ಇದೆ.
ಒಟ್ಟು Apple ಕಂಪನಿಯವರು ಮುಂದಿನ ವರ್ಷ 100% ಫೋಲ್ಡಬಲ್ ಫೋನ್ ಲಾಂಚ್ ಮಾಡ್ತಾರೆ. ಇನ್ನ ಒಂದು ಇನ್ಸೈಡ್ ರಿಪೋರ್ಟ್ ಬಗ್ಗೆ ಮಾತಾಡೋದಾದ್ರೆ ಇವಾಗ ನಮಗೆ ಐಫೋನ್ಸ್ ಅಲ್ಲಿ ಕ್ಯಾಮೆರಾ ಕಂಟ್ರೋಲ್ ಬಟನ್ ಏನಿರುತ್ತಲ್ಲ ಇದನ್ನ ಇವರು ರಿಮೂವ್ ಮಾಡ್ತಿದ್ದಾರೆ. ರೀಸನ್ ಏನು ಅಂದ್ರೆ ತುಂಬಾ ಜನ ಈ ಒಂದು ಕಂಟ್ರೋಲ್ ಬಟನ್ ನ ಯೂಸ್ ಮಾಡ್ತಾಯಿಲ್ಲ. ಇವಾಗ ಇದ್ದು ಕೂಡ ವೇಸ್ಟೇ ಅದಕ್ಕೋಸ್ಕರ ಐಫೋನ್ 18 ಸೀರೀಸ್ ಅಲ್ಲಿ ಈ ಒಂದು ಬಟನ್ ನ ತೆಗಿತಿದ್ದಾರೆ. ಹಾಗೆ ಬಂದ್ಬಿಟ್ಟು ಇವಾಗ ಅಟ್ ಪ್ರೆಸೆಂಟ್ Apple ಟಿಮ್ ಕುಕ್ ಅವರು ಏನಿದ್ದಾರಲ್ಲ ಇವರು ಬಂದ್ಬಿಟ್ಟು ಇವಾಗ ರಿಟೈರ್ಡ್ ಆಗ್ತಿದ್ದಾರೆ. ಆದಷ್ಟು ಬೇಗ ಇನ್ಫಾರ್ಮೇಷನ್ ಕೂಡ ಬರುತ್ತೆ. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಇವರು ಬಂದ್ಬಿಟ್ಟು ನೆಕ್ಸ್ಟ್ ಸಿಇಓ ಇವರ ಹೆಸರು ಬಂದ್ಬಿಟ್ಟು ಜಾನ್ ಟರ್ನಸ್ ಅಂತ ಹೇಳಿ ಇವರು ಬಂದ್ಬಿಟ್ಟು 2001 ರಿಂದ Apple ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ ಅವಾಗ ಡಿಸೈನಿಂಗ್ ಡಿಪಾರ್ಟ್ಮೆಂಟ್ ಅಲ್ಲಿ ಇದ್ರು ಇವಾಗ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಆದ್ರೆ ಮಾಡ್ತಿದ್ದಾರೆ ನೆಕ್ಸ್ಟ್ ಇವಾಗ ಟಿಮಕಕ್ ಆದ್ಮೇಲೆ ಇವರೇ Apple ಕಂಪನಿಗೆ ಹೊಸ ಸಿಇಓ ಅಂತ ಹೇಳ್ಬಿಟ್ಟು ರಿಪೋರ್ಟ್ಸ್ ಆದ್ರೆ ಬರ್ತಾ ಇದೆ ಒಟ್ಟು ಟಿಮಕಕ್ ಅವರು ಅಂತು 100% ಇವಾಗ ಇಳಿತಾರೆ ಆ ಒಂದು ಪೋಸ್ಟ್ ಇಂದ ನೆಕ್ಸ್ಟ್ ಇವರು ಆಗ್ತಾರೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ ಸೋ ನೋಡೋಣಂತೆ ಏನಾಗುತ್ತೆ.
ಗೂಗಲ್ ಇಂದ ಗೂಗಲ್ ಕಂಪನಿ ಯವರು ನೆಕ್ಸ್ಟ್ ನಮಗೆ ಗೂಗಲ್ ಪಿಕ್ಸೆಲ್ 11 ಸೀರೀಸ್ ನ ಲಾಂಚ್ ಮಾಡ್ತಾರೆ ರೀಸೆಂಟ್ ಆಗಿ 10 ಸೀರೀಸ್ ಲಾಂಚ್ ಮಾಡಿದ್ರು ಕಂಪ್ಲೀಟ್ ಆಗಿ ಫ್ಲಾಪ್ ಆಯ್ತು ಅಂತಾನೆ ಹೇಳಬಹುದು ಜಸ್ಟ್ ನೀವು Twitter ಓಪನ್ ಮಾಡಿಗೂ ಪಿಕ್ಸೆಲ್ 10 ಸೀರೀಸ್ ಅಂತ ಸರ್ಚ್ ಮಾಡಿದ್ರೆ ಎಷ್ಟು ಇನ್ಫಾರ್ಮೇಷನ್ ಬರುತ್ತೆ ಅಂದ್ರೆ ತುಂಬಾ ಕಂಪ್ಲೇಂಟ್ಸ್ ಅಂತಾನೆ ಹೇಳಬಹುದು ಬಿಜಿಎಐ ಆಡ್ಬೇಕಾದ್ರೆ ಕಂಪ್ಲೀಟ್ ಡಿಸ್ಪ್ಲೇ ಅನ್ನೋದು ಫ್ಲಿಕರ್ ಆಗುತ್ತೆ. ಹಾಗೆ ಬಂದ್ಬಿಟ್ಟು ಪರ್ಫಾರ್ಮೆನ್ಸ್ ನಿಮಗೆ ಅಷ್ಟು ಚೆನ್ನಾಗಿರೋದಿಲ್ಲ ಅದು ಫ್ಲಾಗ್ಶಿಪ್ ಮೊಬೈಲೇ ಆದ್ರೆ ಫ್ಲಾಗ್ಶಿಪ್ ಮೊಬೈಲ್ ತರಾನೇ ಇರೋದಿಲ್ಲ ನೀವು ಗೇಮ್ಸ್ ಆಡ್ಬೇಕಾದ್ರೆ ತುಂಬಾ ಲ್ಯಾಗ್ ನೋಟಿಸ್ ಮಾಡ್ತೀರಾ ಇವಾಗ ಗೂಗಲ್ ಅವರು ರಿಯಾಕ್ಟ್ ಆಗಿದ್ದಾರೆ. ಇವರು ಪ್ರತಿ ಸಲ ಏನ್ ಮಾಡ್ತಾರೆ ಅಂದ್ರೆ ಟೆನ್ಸರ್ ಚಿಪ್ಸೆಟ್ ಯೂಸ್ ಮಾಡ್ತಾರೆ. ಟೆನ್ಸರ್ ಇವರದಲ್ಲ ಇವಾಗ Samsung ಅವರು ಎಕ್ಸಿನೋಸ್ ಏನ್ ಮಾಡ್ತಾರಲ್ಲ ಅದೇ ಚಿಪ್ಸೆಟ್ ತಗೊಂಡು ಇವರು ಟೆನ್ಸರ್ ಅಂತ ಹೇಳ್ಬಿಟ್ಟು ಮಾಡ್ಕೊಂಡಿದ್ದಾರೆ. ಇವಾಗ ಇವ್ರು ಏನು ಹೇಳ್ತಿದ್ದಾರೆ ಅಂದ್ರೆ ಕಂಪ್ಲೀಟ್ ಮಾಡೆಮ್ ನ ಚೇಂಜ್ ಮಾಡ್ತೀವಿ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ. ಇನ್ನ ಟೆನ್ಸರ್ ತೆಗೆದು ಬಿಡ್ತಾರೆ ಅಂದ್ರೆ ಎಕ್ಸಿನೋಸ್ ತೆಗಿತಾರೆ ಇವಾಗ ಕಂಪ್ಲೀಟ್ ಆಗಿ ಮೀಡಿಯಾಟೆಕ್ ದು ಯೂಸ್ ಮಾಡ್ತಿದ್ದಾರೆ. 11 ಸೀರೀಸ್ ಅಲ್ಲಿ ಮೀಡಿಯಾಟೆಕ್ ಇರುತ್ತೆ ಹಾಗೆ ಬಂದ್ಬಿಟ್ಟು ಪರ್ಫಾರ್ಮೆನ್ಸ್ ಕೂಡ ಪೀಕ್ ಅಲ್ಲಿ ಇರುತ್ತೆ ಅಂತ ಹೇಳ್ಬಿಟ್ಟು ಗೂಗಲ್ ಅವರು ಹೇಳ್ತಿದ್ದಾರೆ. ಎಷ್ಟೋ ವರ್ಷದಿಂದ ಎಲ್ಲರೂ ಕೂಡ ಸಜೆಶನ್ ಕೊಟ್ಟಿದ್ದಾರೆ ಆ ಎಕ್ಸಿನೋಸ್ ತೆಗೆರಿ ಆ ಟೆನ್ಸರ್ ಚಿಪ್ಸೆಟ್ ಬೇಡ ಬೆಟರ್ ಸ್ನಾಪ್ಡ್ರಾಗನ್ ಇಲ್ಲ ಅಂದ್ರೆ ಮೀಡಿಯಾಟೆಕ್ ಗೆ ಶಿಫ್ಟ್ ಆಗಿ ಅಂತ ಹೇಳಿ ಆದ್ರೆ ಇವರಿಗೆ ಈಗೋ ಇರುತ್ತಲ್ಲ ಇವಾಗಸ್ಸ ಅವರು ನೋಡಿ ಅವರು ಎಕ್ಸಿನೋಸ್ ಯೂಸ್ ಮಾಡ್ತಾರೆ.
Apple ಅವರು ನೋಡಿ ಬಯೋನಿಕ್ ಚಿಪ್ ಯೂಸ್ ಮಾಡ್ತಾರೆ ನಾವು ಯಾಕೆ ಥರ್ಡ್ ಪಾರ್ಟಿ ಚಿಪ್ ಯೂಸ್ ಮಾಡ್ಬೇಕು ನಮ್ಮದೇ ಒಂದು ಟೆನ್ಸರ್ ಇರ್ಲಿ ಅಂತ ಹೇಳ್ಬಿಟ್ಟು ಟೆನ್ಸರ್ ಚಿಪ್ಸೆಟ್ ಯೂಸ್ ಮಾಡ್ತಿದ್ರು ಅದಷ್ಟು ಸಕ್ಸಸ್ ಆದ್ರೆ ಕೊಡ್ತಾ ಇಲ್ಲ ಫ್ಲಾಗ್ಶಿಪ್ ಮೊಬೈಲ್ ತರನೇ ಇರೋದಿಲ್ಲ ಅಷ್ಟರ ಮಟ್ಟಿಗೆ ಆಗಿರುತ್ತೆ ಇವಾಗ ಒಂದು ಸ್ವಲ್ಪ ಚೇಂಜ್ ಮಾಡ್ತಿದ್ದಾರೆ ನ್ಯೂಸ್ ನೋಡ್ಕೊಂಡ್ರೆ ನಮಗೆ ಡೆನ್ಮಾರ್ಕ್ ಅಲ್ಲಿ ರೀಸೆಂಟ್ ಆಗಿ ಒಂದು ರಿಸರ್ಚ್ ಮಾಡಿದ್ದ ಇದ್ದಾರೆ ಈ ರಿಸರ್ಚ್ ತುಂಬಾ ವೈರಲ್ ಆಗಿದೆ ಹಾಗೆ ಬಂದ್ಬಿಟ್ಟು ತುಂಬಾ ಫೇಮಸ್ ಆಗಿದೆ ಅಂತಾನೆ ಹೇಳಬಹುದು ಈ ಒಂದು ರಿಸರ್ಚ್ ನಾರ್ಮಲ್ ಆಗಿ ಮಾಡಿಲ್ಲ ಎಷ್ಟೋ ವರ್ಷದಿಂದ ತುಂಬಾ ಡಾಟಾನ ಕಲೆಕ್ಟ್ ಮಾಡ್ಬಿಟ್ಟು ಈ ಒಂದು ರಿಸರ್ಚ್ ಆದ್ರೆ ಮಾಡಿದ್ದಾರೆ ಈ ರಿಸರ್ಚ್ ಅಲ್ಲಿ ಗೊತ್ತಾಗಿರೋದು ಅಂದ್ರೆ ನಾರ್ಮಲ್ ಆಗಿ ಹುಡುಗರಿಗೆ ಕಂಪೇರ್ ಮಾಡಿದ್ರೆ ಹೆಣ್ಣು ಮಕ್ಕಳು ಅತಿ ಹೆಚ್ಚು ವರ್ಷ ಬದುಕ್ತಾರೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಇವಾಗ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಹಸ್ಬೆಂಡ್ ಸತ್ತೋದ್ರು ಅಂತ ಇಟ್ಕೊಳ್ಳಿ ವೈಫ್ ಬಂದ್ಬಿಟ್ಟು ಇನ್ನ ಒಂದು ಐದು ವರ್ಷ ಎಕ್ಸ್ಟ್ರಾ ಬದುಕ್ತಾರೆ. ಅಂದ್ರೆ ಹುಡುಗರಿಗೆ ಕಂಪೇರ್ ಮಾಡಿದ್ರೆ ಹುಡುಗಿಯವರು ಏನಿಲ್ಲ ಅಂದ್ರೂ ಕೂಡ ಒಂದು ಐದು ವರ್ಷ ಎಕ್ಸ್ಟ್ರಾ ಬದುಕ್ತಾರೆ ಅಂತ ಹೇಳ್ಬಿಟ್ಟು ಈ ಒಂದು ರಿಸರ್ಚ್ ಅಲ್ಲಿ ಗೊತ್ತಾಗಿದೆ. ಅವರ ಒಂದು ಸ್ವಲ್ಪ ಎಕ್ಸ್ಪ್ಲನೇಷನ್ ಕೂಡ ಕೊಟ್ಟಿದ್ದಾರೆ. ಹುಡುಗರು ಏನಕ್ಕೆ ಬೇಗ ಸತ್ತು ಹೋಗ್ತಾರೆ ಅಂದ್ರೆ ಅವರು ಅವರ ಇಡೀ ಲೈಫ್ ಅಲ್ಲಿ ಸ್ಟ್ರೆಸ್ ತುಂಬಾ ಫೀಲ್ ಆಗ್ತಾರೆ. ಪ್ರತಿಯೊಂದಕ್ಕೂ ಕೂಡ ಟೆನ್ಷನ್ ತಗೊಂತಿರ್ತಾರೆ. ಹಾಗೆ ಬಂದ್ಬಿಟ್ಟು ಸ್ಟ್ರೆಸ್ ಫೀಲ್ ಅವರಿಗೆ ಜಾಸ್ತಿನೇ ಇರುತ್ತೆ. ಹಾಗೆ ಬಂದ್ಬಿಟ್ಟು ಇಮ್ಯೂನಿಟಿ ಪವರ್ ಕೂಡ ಅವರಿಗೆ ತುಂಬಾನೇ ಕಮ್ಮಿ ಇರುತ್ತೆ. ಅದಕ್ಕೋಸ್ಕರ ಬೇಗ ಸತ್ತಹೋಗೋ ಚಾನ್ಸಸ್ ಇರುತ್ತೆ ಅಂತ ಹೇಳ್ಬಿಟ್ಟು ಹೇಳಿದ್ದಾರೆ. ಇನ್ನ ಹೆಣ್ಣು ಮಕ್ಕಳ ವಿಷಯಕ್ಕೆ ಬಂದ್ರೆ ಅವರಿಗೆ ಆದ ಒಂದು ಟೈಮ್ ಸಿಗುತ್ತೆ ಅವರು ಆ ಒಂದು ಟೈಮ್ ಅಲ್ಲಿ ಇರ್ತಾರೆ. ಹಾಗೆ ಬಂದ್ಬಿಟ್ಟು ಅವರಿಗೆ ಇಮ್ಯೂನಿಟಿ ಪವರ್ ಕೂಡ ಜಾಸ್ತಿ ಇರುತ್ತೆ. ಹಾಗೆ ಬಂದ್ಬಿಟ್ಟು ಹುಡುಗರಿಗೆ ಕಂಪೇರ್ ಮಾಡಿದ್ರೆ ಸ್ಟ್ರೆಸ್ ಅನ್ನೋದು ಒಂದು ಸ್ವಲ್ಪ ಕಮ್ಮಿ ಇರುತ್ತೆ. ಅದಕ್ಕೋಸ್ಕರ ಅವರಿಗೆ ಲೈಫ್ ಸ್ಪಯಾನ್ ಕೂಡ ಜಾಸ್ತಿ ಇರುತ್ತೆ ಅಂತ ಹೇಳ್ಬಿಟ್ಟು ಈ ಒಂದು ರಿಸರ್ಚ್ ಅಲ್ಲಿ ಗೊತ್ತಾಗಿದೆ. ಈ ರಿಸರ್ಚ್ ಅಲ್ಲಿ ನೀವು ಎಷ್ಟು ಜನ ಒಪ್ಪಿಕೊಂತೀರಾ ಅಂತ ಹೇಳ್ಬಿಟ್ಟು.
Samsung ಇಂದ ಐಸ್ ಯೂನಿವರ್ಸ್ ಅಂದ ತಕ್ಷಣ ನಮಗೆಲ್ಲರಿಗೂ ಕೂಡ Samsung ಗೆ ನೆನಪಾಗುತ್ತೆ. Samsung ಗೆ ಸಂಬಂಧಪಟ್ಟ ಅರ್ಲಿ ಇನ್ಫಾರ್ಮೇಷನ್ ಇವರು ಪ್ರೊವೈಡ್ ಮಾಡ್ತಾರೆ. ಇವರು ಕೊಡ್ತಾ ಇರೋ ಇನ್ಫಾರ್ಮೇಷನ್ ಪ್ರಕಾರ ನೋಡ್ಕೊಂಡ್ರೆ ಮುಂದಿನ ವರ್ಷ ನಮಗೆ Samsung Galaxy S26, S26 + S26 ಅಲ್ಟ್ರಾ ಲಾಂಚ್ ಆಗುತ್ತೆ. ನಿಮಗೆ ಇವಾಗ ಏನು ಎಡ್ಜ್ ಇದೆಯಲ್ಲ ಆ ಒಂದು ಎಡ್ಜ್ ಲಾಂಚ್ ಆಗೋದಿಲ್ಲ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ರೀಸನ್ ಏನು ಅಂದ್ರೆ Apple ಕಂಪನಿಯವರು ರೀಸೆಂಟ್ ಆಗಿ ಫೋನ್ 17 ಏರ್ ಲಾಂಚ್ ಮಾಡಿದ್ರಲ್ಲ ಅದೇ ಫೋನ್ A ಅದು ನೋಡಬಹುದು ನಿಮಗೆ ತುಂಬಾ ಅಡ್ವಾನ್ಸ್ ಇರುತ್ತೆ. Samsung ಗೆ ಕಂಪೇರ್ ಮಾಡಿದ್ರೆ ತುಂಬಾ ಸ್ಲಿಮ್ ಇರುತ್ತೆ ಹಾಗೆ ಬಂದ್ಬಿಟ್ಟು ತುಂಬಾ ಸ್ಟ್ರಾಂಗ್ ಇರುತ್ತೆ. ಡ್ಯೂರೇಬಿಲಿಟಿ ವಿಷಯದಲ್ಲೂ ಕೂಡ ಸಕತ್ತು ಸ್ಟ್ರಾಂಗ್ ಇದೆ ಅಂತಾನೆ ಹೇಳಬಹುದು. ಇವಾಗ ಅದನ್ನ ಓವರ್ಕಮ್ ಮಾಡಬೇಕು ಅದಕ್ಕಿಂತ ಬೆಟರ್ ಆಗಿರೋ ಮೊಬೈಲ್ನ ಇವರು ಲಾಂಚ್ ಮಾಡಬೇಕು. ಅದಕ್ಕೋಸ್ಕರ ಇನ್ನ ಒಂದು ಸ್ವಲ್ಪ ಟೈಮ್ ತಗೊಂಡು ನೆಕ್ಸ್ಟ್ ಜನರೇಶನ್ ಇನ್ನ ಒಂದು ಸ್ವಲ್ಪ ಲೇಟ್ ಆಗಿ ಲಾಂಚ್ ಮಾಡ್ತೀವಿ ಅಂತ ಹೇಳ್ಬಿಟ್ಟು Samsung ಅವರು ಹೇಳ್ತಿದ್ದಾರೆ.
ನಿಮಗೆ ಮೂರು ಮೊಬೈಲ್ಸ್ ಬರುತ್ತೆ. ನಿಮಗೆ ಎಡ್ಜ್ ಏನಿದೆಲ್ಲ ಆ ಒಂದು ಎಡ್ಜ್ ಅನ್ನೋದು ಇನ್ನ ಒಂದು ಸ್ವಲ್ಪ ಲೇಟ್ ಆಗುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಆದ್ರೆ ಐಫೋನ್ ಏರ್ ಮಾತ್ರ ತುಂಬಾ ಸಕ್ಸಸ್ ಆಯ್ತು ಅಂತಾನೆ ಹೇಳಬಹುದು. ಅಂದ್ರೆ ತುಂಬಾ ಪರ್ಚೇಸ್ ಮಾಡ್ತಿಲ್ಲ ಆದ್ರೆ ತುಂಬಾ ಪಾಸಿಟಿವ್ ಟಾಕ್ ಇದೆ ಅದರಲ್ಲಿ ತುಂಬಾ ಮೈನಸ್ ಕೂಡ ಇದೆ ಆದ್ರೆ ಡ್ಯೂರೇಬಿಲಿಟಿ ವಿಷಯದಲ್ಲಿ ಆಗಿರಬಹುದು ಸ್ಲಿಮ್ ವಿಷಯದಲ್ಲಿ ಅದು ಸೂಪರ್ ಆಗಿದೆ ಅಂತಾನೆ ಹೇಳಬಹುದು. ತುಂಬಾನೇ ಸ್ಲಿಮ್ ಇರುತ್ತೆ ಹಾಗೆ ಬಂದ್ಬಿಟ್ಟು ತುಂಬಾನೇ ಸ್ಟ್ರಾಂಗ್ ಇರುತ್ತೆ. ಮತ್ತೆ ಗಾಯ್ಸ್ ಇವತ್ತು ನಗೆ ಇಂಟರೆಸ್ಟಿಂಗ್ ಅನಿಸಿರೋ ಟೆಕ್ ನ್ಯೂಸ್ ಆದ್ರೆ ಈ ವಿಡಿಯೋ ನಿಮಗೆ ಇಷ್ಟ ಆಯ್ತು ಅನ್ಕೊತೀನಿ.


