Thursday, November 20, 2025
HomeTech NewsMobile PhonesOnePlus 15 ಹವಾ📱 | UPI ನಿಯಮ ಬದಲಾವಣೆ💡 | Flipkart‌ನಲ್ಲಿ ನಕಲಿ Nothing ಶಾಕ್!

OnePlus 15 ಹವಾ📱 | UPI ನಿಯಮ ಬದಲಾವಣೆ💡 | Flipkart‌ನಲ್ಲಿ ನಕಲಿ Nothing ಶಾಕ್!

Motorola ಇಂದ Motorola ಅವರು ಆಫಿಷಿಯಲ್ ಆಗಿ ಆಂಡ್ರಾಯ್ಡ್ 16 ಸ್ಟೇಬಲ್ ಅಪ್ಡೇಟ್ ನ ರಿಲೀಸ್ ಮಾಡಿದ್ದಾರೆ ಇವಾಗ ಅಟ್ ಪ್ರೆಸೆಂಟ್ ಎರಡು ಮೊಬೈಲ್ಸ್ಗೆ ರಿಲೀಸ್ ಮಾಡ್ತಿದ್ದಾರೆಮಟೋ 60 Pro 50 Pro ಈ ಎರಡು ಮೊಬೈಲ್ ಗೆ ಸ್ಟೇಬಲ್ ಅಪ್ಡೇಟ್ ರಿಲೀಸ್ ಮಾಡಿದ್ದಾರೆ. ಶಾಕ್ ಏನು ಗೊತ್ತಾ ಪ್ರತಿ ಸಲಮಟರ ಅವರು ಅಪ್ಡೇಟ್ ವಿಷಯದಲ್ಲಿ ಹಿಂದೆ ಇರ್ತಾ ಇದ್ರು ತುಂಬಾ ಲೇಟ್ ಆಗಿ ಅಪ್ಡೇಟ್ಸ್ ನ ಪ್ರೊವೈಡ್ ಮಾಡ್ತಾ ಇದ್ರು. ಈ ಸಲ ಎಲ್ಲರಕಿಂತ ಫಸ್ಟ್ ಕೊಟ್ಟಿದ್ದಾರೆ ಅಂತಾನೆ ಹೇಳಬಹುದು. ಈ ಒಂದು ಮೊಬೈಲ್ಸ್ ನ ಯಾರಾದ್ರೂ ಯೂಸ್ ಮಾಡ್ತಾ ಇದ್ರೆ ಒಂದ್ಸಲ ಚೆಕ್ ಮಾಡ್ಕೊಳ್ಳಿ ನಿಮಗೆ ಈ ಒಂದು ಅಪ್ಡೇಟ್ ಬಂದಿರುತ್ತೆ. ಮತ್ತೆ ಈ ಅಪ್ಡೇಟ್ ಮಾಡ್ಕೋಬಹುದಾ ಬ್ರೋ ಅಂದ್ರೆ ಇದು ಬಂದ್ಬಿಟ್ಟು ಮೇಜರ್ ಅಪ್ಡೇಟ್ ವೇಟ್ ಮಾಡಿ ಯಾಕೆಂದ್ರೆ ಮೋಟರಲೋ ಫೋನ್ಸ್ ಅಲ್ಲಿ ಇಶ್ಯೂಸ್ ನಿಮಗೆ ಜಾಸ್ತಿನೇ ಇರುತ್ತೆ. ಅಪ್ಡೇಟ್ ಮಾಡ್ಕೊಂಡಿದ್ದಾದ್ಮೇಲೆ ವಿಪರೀತ ಇಶ್ಯೂಸ್ ಅಂತಾನೆ ಹೇಳಬಹುದು. ನೀವು ವೇಟ್ ಮಾಡಿದ್ದಾದಮೇಲೆ ಆರಾಮಾಗಿ ಈ ಒಂದು ಅಪ್ಡೇಟ್ ನ ಮಾಡ್ಕೊಳ್ಳಿ. ನ್ಯೂಸ್ ನಡ್ಕೊಂಡ್ರೆ ನಮಗೆ Realme ಇಂದ Realme GT 8 Pro ಈ ಮೊಬೈಲ್ ಮಾತ್ರ ವಿಪರೀತ ಸೌಂಡ್ ಮಾಡ್ತಿದೆ ಅಂತಾನೆ ಹೇಳಬಹುದು. Twitter ಆಗ್ಲಿ, Instagram ಓಪನ್ ಮಾಡಿದ್ರೆ ಸಾಕು ಈ ಮೊಬೈಲೇ ತುಂಬಾ ಕಾಣಿಸ್ತಾ ಇದೆ. ರೀಸನ್ ಏನು ಅಂದ್ರೆ ಈ ಸಲ ಇವರು ಕ್ಯಾಮೆರಾ ಮೇಲೆ ತುಂಬಾ ಫೋಕಸ್ ಮಾಡಿದ್ದಾರೆ ಅಂತಾನೆ ಹೇಳಬಹುದು. ಇದು ಬಂದ್ಬಿಟ್ಟು ಜಾಪನೀಸ್ ಬೇಸ್ಡ್ ಕ್ಯಾಮೆರಾ ಸಂಸ್ಥೆ ಅಂತಾನೆ ಹೇಳಬಹುದು. ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಇವಾಗಒನ್ಪ ಅವರು ನೋಡಿ ಅಸಲ್ ಬ್ಲೇಡ್ ಅವರ ಜೊತೆ ಪಾರ್ಟ್ನರ್ಶಿಪ್ ತಗೊಂಡಿರ್ತಾರೆ. ಅವರು ಬಂದ್ಬಿಟ್ಟು ಲೈಕ್ ಅವರ ಜೊತೆ ತಗೊಂಡಿರ್ತಾರೆ.

ಈ ರೀತಿಯಾಗಿ ಕ್ಯಾಮೆರಾದಲ್ಲಿ ಕೊಲ್ಯಾಬರೇಷನ್ ಇರುತ್ತಲ್ಲ ಏನು ಪಾರ್ಟ್ನರ್ಶಿಪ್ ಇರುತ್ತಲ್ಲ ಇವಾಗ realme ಅವರು ಏನು ಮಾಡಿದ್ದಾರೆ ಅಂದ್ರೆ ಬ್ರಾಂಡ್ ಅವರ ಜೊತೆ ಪಾರ್ಟ್ನರ್ಶಿಪ್ ಆದ್ರೆ ತಗೊಂಡಿದ್ದಾರೆ. ನೆಕ್ಸ್ಟ್ ಫೋರ್ ಇಯರ್ಸ್ ನಾವು ಇವರ ಕ್ಯಾಮೆರಾ ಟೆಕ್ನಾಲಜಿನೇ ಯೂಸ್ ಮಾಡ್ತೀವಿ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ. ಈ ಸಲ ನಿಮಗೆ ಕ್ಯಾಮೆರಾಸ್ ಮಾತ್ರ ಅಲ್ಟಿಮೇಟ್ ಇರುತ್ತೆ ಅಂತಾನೆ ಹೇಳಬಹುದು ರೀಸನ್ ಏನು ಅಂದ್ರೆ ಇದರಲ್ಲಿ ನಿಮಗೆ 200 ಮೆಗಾಪಿಕ್ಸೆಲ್ ಪೆರಿಸ್ಕೋಪಿಕ್ ಲೆನ್ಸ್ ಆದ್ರೆ ಕೊಟ್ಟಿದ್ದಾರೆ. ಹಾಗೆ ಬಂದ್ಬಿಟ್ಟು ತುಂಬಾ ಒಳ್ಳಒಳ್ಳೆ ಫಿಲ್ಟರ್ಸ್ ಕೂಡ ಪ್ರೊವೈಡ್ ಮಾಡ್ತಿದ್ದಾರೆ. ಯಾವಾಗ ಲಾಂಚ್ ಮಾಡ್ತಾರೆ ಅಂತ ಗೊತ್ತಿಲ್ಲ. ಇವಾಗ ಆಫಿಷಿಯಲ್ ಆಗಿ ಈ ಒಂದು ಮೊಬೈಲ್ ನ ತುಂಬಾನೇ ಟೀಸ್ ಮಾಡ್ತಿದ್ದಾರೆ. ಇವಾಗ Realme ಅವರು ಯಾವ ರೀತಿ ನುಕ್ತಾ ಇದ್ದಾರೆ ಅಂದ್ರೆ ಫಸ್ಟ್ ಕ್ಯಾಮೆರಾ ಚೆನ್ನಾಗಿರಬೇಕು. ಅದರ ಜೊತೆಗೆ ಪರ್ಫಾರ್ಮೆನ್ಸ್ ಕೂಡ ಚೆನ್ನಾಗಿರಬೇಕು. ಇವಾಗ ಪರ್ಫಾರ್ಮೆನ್ಸ್ ಚೆನ್ನಾಗಿರುತ್ತೆ. ಸ್ನಾಪ್ಡ್ರಾಗನ್ 88 ಇಂದ ಬರುತ್ತೆ. ತುಂಬಾ ಚೆನ್ನಾಗಿ ಇವರು ಆಪ್ಟಿಮೈಸ್ ಮಾಡಿರ್ತಾರೆ. ಪರ್ಫಾರ್ಮೆನ್ಸ್ ವಿಷಯದಲ್ಲಿ realme ಮಾತ್ರ ಸೂಪರ್ ಅಂತಾನೆ ಹೇಳಬಹುದು. ಒಳ್ಳೆ ಲೆವೆಲ್ ವರೆಗೂ ರೀಚ್ ಆಗಿದ್ದಾರೆ. ಆದ್ರೆ ಕ್ಯಾಮೆರಾದಲ್ಲಿ ಮಾತ್ರ ತುಂಬಾ ಇದರ ಹಿಂದೆ ಇದ್ರು. ಅವರು ಫ್ಲಾಗ್ಶಿಪ್ ಮೊಬೈಲ್ಸ್ ಅಲ್ಲೂ ಕೂಡ ಕ್ಯಾಮೆರಾಸ್ ನಿಮಗೆ ಅಷ್ಟು ಸುಪೀರಿಯರ್ ಆಗಿ ಇರ್ತಿರಲಿಲ್ಲ. ಇವಾಗಿಂದ ನಿಮಗೆ ಕ್ಯಾಮೆರಾನು ಕೂಡ ಚೆನ್ನಾಗಿರುತ್ತೆ, ಪರ್ಫಾರ್ಮೆನ್ಸ್ ಕೂಡ ಸೂಪರ್ ಆಗಿ ಇರುತ್ತೆ.

ನಮಗೆ apple ಇಂದ Apple ಕಂಪನಿಯವರು ಈ ವಾರ ತುಂಬಾ ಪ್ರಾಡಕ್ಟ್ಸ್ ನ ಲಾಂಚ್ ಮಾಡ್ತಾರೆ ಅಂತ ಹೇಳ್ಬಿಟ್ಟು ರಿಪೋರ್ಟ್ಸ್ ಆದ್ರೆ ಬರ್ತಾ ಇದೆ. ಎಲ್ಲಾನೂ ಕೂಡ ನಿಮಗೆ M5 ಚಿಪ್ ಇಂದಾನೆ ಬರುತ್ತೆ. ಮೊದಲನೆದು ಹೊಸ ಐಪಾಡ್ pro ಇದು ಕೂಡ ನಿಮಗೆ M5 ಚಿಪ್ ಇಂದ ಬರುತ್ತೆ. ಹಾಗೆ ಬಂದ್ಬಿಟ್ಟು Apple MacBook Pro ಇದು ಕೂಡ ಸೇಮ್ M5 ಇಂದ ಬರುತ್ತೆ. ಹಾಗೆ ಬಂದ್ಬಿಟ್ಟು Apple ವಿಷನ್ Pro ಇದು ಕೂಡ ನಿಮಗೆ M5 ಚಿಪ್ ಇಂದ ಬರುತ್ತೆ. ಇದು ಬಂದ್ಬಿಟ್ಟು ಸೆಕೆಂಡ್ ಜನರೇಷನ್ ಅಂತಾನೆ ಹೇಳಬಹುದು. ಈ ವಾರದಲ್ಲೇ ಲಾಂಚ್ ಆಗುತ್ತೆ ಅಂತ ಹೇಳ್ಬಿಟ್ಟು ಮಿಂಚಿಂಗೋ ಅವರ ಆದ್ರೆ ಹೇಳ್ತಿದ್ದಾರೆ. ಇವರು ಬಂದ್ಬಿಟ್ಟು Apple ಅನಲಿಸ್ಟ್ ಅಂತಾನೆ ಹೇಳಬಹುದು. ಹಾಗೆ ಬಂದುಬಿಟ್ಟು ಇನ್ಸೈಡ್ ರಿಪೋರ್ಟ್ಸ್ ಹಾಗೆ ಬಂದುಬಿಟ್ಟು ಇನ್ಸೈಡ್ ನ್ಯೂಸ್ ಕೂಡ ಇವರಾದ್ರೆ ಹೇಳ್ತಿರ್ತಾರೆ. ಇವರು ಕೊಡ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಈ ವಾರದಲ್ಲಿ Apple ಕಂಪನಿ ಯವರು ತುಂಬಾ ಪ್ರಾಡಕ್ಟ್ಸ್ ನ ಲಾಂಚ್ ಮಾಡ್ತಾರೆ ಅಂತ ಹೇಳ್ಬಿಟ್ಟು ಇವರಾದ್ರೆ ಹೇಳ್ತಿದ್ದಾರೆ. ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ ಗೂಗಲ್ ಇಂದ ಗೂಗಲ್ ಕಂಪನಿ ಯವರು ಆಫಿಷಿಯಲ್ ಆಗಿ ಮ್ಯಾಪ್ಸ್ ಅಲ್ಲಿಗೂಗಲ್ ಜಮಿನಿನ ಇಂಟಿಗ್ರೇಟ್ ಮಾಡಿದ್ದಾರೆ. ನಿಮಗೆಲ್ಲರಿಗೂ ಕೂಡ ಗೊತ್ತಿರೋದೆ ಇವಾಗ ಅಟ್ ಪ್ರೆಸೆಂಟ್ ಚಾಟ್ ಜಿಪಿಟಿ ನ ತುಂಬಾ ಜನ ಮರಿತಾ ಇದ್ದಾರೆ. ಜಮಿನಿನ ತುಂಬಾ ಮಟ್ಟಿಗೆ ಯೂಸ್ ಮಾಡ್ತಿದ್ದಾರೆ ಅಂತಾನೆ ಹೇಳಬಹುದು. ಯಾಕೆಂದ್ರೆ ಇವಾಗ ಚಾಟ್ ಜಿಪಿಟಿ ಏನೆಲ್ಲಾ ಕೆಲಸ ಮಾಡುತ್ತೋ ಇನ್ನ ಒಂದು ಸ್ವಲ್ಪ ಅಡ್ವಾನ್ಸ್ ಆಗಿ ಜಮೀನಿನು ಕೂಡ ಮಾಡ್ತಾ ಇದೆ ಹಾಗೆ ಬಂದ್ಬಿಟ್ಟು ಜಮೀನಿ ನಿಮಗೆ ಟೋಟಲ್ ಆಫ್ ಫ್ರೀ ಅಂತಾನೆ ಹೇಳಬಹುದು ಅದರಲ್ಲೂ ಕೂಡ ನಿಮಗೆ ಸಬ್ಸ್ಕ್ರಿಪ್ಷನ್ಸ್ ಇರುತ್ತೆ ಆದ್ರೆ ಇದರಲ್ಲಿ ತುಂಬಾ ಮಟ್ಟಿಗೆ ಫ್ರೀ ಆದ್ರೆ ಕೊಟ್ಟಿದ್ದಾರೆ ಇವಾಗ ಗೂಗಲ್ ಅವರು ಏನ್ು ಮಾಡಿದ್ದಾರೆ ಅಂದ್ರೆ ಗೂಗಲ್ ಮ್ಯಾಪ್ಸ್ ಅಲ್ಲಿ ಜೆಮಿನಿನ ಇಂಟಿಗ್ರೇಟ್ ಮಾಡಿದ್ದಾರೆ ಮ್ಯಾಪ್ಸ್ ಓಪನ್ ಮಾಡಿದ ತಕ್ಷಣ ಟಾಪ್ ಅಲ್ಲಿ ನಿಮಗೆ ಜೆಮಿನಿ ಅಂತ ಹೇಳ್ಬಿಟ್ಟು ಇರುತ್ತೆ ಅದರ ಮೇಲೆ ನೀವು ಕ್ಲಿಕ್ ಮಾಡಿದ್ದೀರಾ ಅಂದ್ರೆ ನೀವು ಅಲ್ಲಿಂದನೇ ಕ್ವಶ್ನ್ಸ್ ಆದ್ರೆ ಕೇಳಬಹುದು ಇವಾಗ ಯಾವುದೋ ಒಂದು ಸಿಟಿಯಲ್ಲಿ ಇರ್ತೀರಾ ಈ ಸಿಟಿಯಲ್ಲಿ ಇಂತ ಹೋಟೆಲ್ಸ್ ಗೆ ಹೋಗ್ಬೇಕು ಈ ತರ ರೆಸಾರ್ಟ್ಸ್ ಗೆ ಹೋಗ್ಬೇಕು ಹಾಗೆ ಬಂದ್ಬಿಟ್ಟು ಈ ತರ ಕ್ಯಾಫೆಗೆ ಹೋಗ್ಬೇಕು.

ನಿಮಗೆ ಏನೆಲ್ಲಾ ಡೌಟ್ಸ್ ಇರುತ್ತಲ್ಲ ಅದನ್ನೆಲ್ಲ ನೀವು ಅಲ್ಲೇ ಕೇಳಿದ್ದೀರಾ ಅಂದ್ರೆ ಅಲ್ಲೇ ನಿಮಗೆ ಆನ್ಸರ್ ಮಾಡುತ್ತೆ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ. ಆನ್ಸರ್ ಮಾಡೋದರ ಜೊತೆಗೆ ನಿಮಗೆ ಡೈರೆಕ್ಷನ್ಸ್ ಕೂಡ ತೋರಿಸುತ್ತೆ. ಅದಕ್ಕೋಸ್ಕರ ನಾವು ಇಂಟಿಗ್ರೇಟ್ ಮಾಡಿದೀವಿ ಅಂತ ಹೇಳ್ಬಿಟ್ಟು ಗೂಗಲ್ ಅವರು ಹೇಳ್ತಿದ್ದಾರೆ. ಇದು ತುಂಬಾ ಚೆನ್ನಾಗಿದೆ ಅಂತಾನೇ ಹೇಳಬಹುದು. ಇವಾಗ ನಮಗೆ ಏನಾದ್ರೂ ಗೊತ್ತಿಲ್ಲದಿದ್ದನ್ನ ಇವಾಗ ಮ್ಯಾಪ್ಸ್ ಇಂದ ಮತ್ತೆ ಹೊರಗೆ ಬಂದ್ಬಿಟ್ಟುಗೂಗಲ್ ಅಲ್ಲಿ ಸರ್ಚ್ ಮಾಡ್ಬಿಟ್ಟು ನಾವು ಹೋಗ್ಬೇಕಿತ್ತು. ಇವಾಗ ಏನು ಮಾಡಿದ್ದಾರೆ ಅಂದ್ರೆ ಜಮಿನಿನೇ ಇಂಟಿಗ್ರೇಟ್ ಮಾಡಿದ್ದಾರಲ್ಲ ನಮ್ಮ ಕೆಲಸ ಇನ್ನ ಒಂದು ಸ್ವಲ್ಪ ಈಸಿ ಆಗುತ್ತೆ ಅಂತಾನೆ ಹೇಳಬಹುದು. ಸೋ ನೋಡೋಣಂತೆ ಏನಾಗುತ್ತೆ ಅಂತ. ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ ನಥಿಂಗ್ ಇಂದ ರೀಸೆಂಟ್ ಆಗಿ Flipkart ಅಲ್ಲಿ ದೀಪಾವಳಿ ಸೇಲ್ ಸ್ಟಾರ್ಟ್ ಆಯ್ತಲ್ಲ ನಥಿಂಗ್ ಫೋನ್ 3 ಬಂದ್ಬಿಟ್ಟು 2600 30,000 ರೇಂಜ್ ಅಲ್ಲಿ ತುಂಬಾ ಜನರಿಗೆ ಸಿಕ್ಕಿತ್ತು. ಅದರ ಆಕ್ಚುವಲ್ ಪ್ರೈಸ್ ನಿಮಗೆ 80,000ದವರೆಗೂ ಇರುತ್ತೆ. ಆಫರ್ ಅಲ್ಲಿ ನಿಮಗೆ 30,000 ಒಳಗಡೆನೆ ಸಿಕ್ಕಿತ್ತು. ತುಂಬಾ ಜನ ಆರ್ಡರ್ ಮಾಡ್ಕೊಂಡ್ರು ಅಂತಾನೆ ಹೇಳಬಹುದು. ಎಲ್ಲರೂ ಕೂಡ ಫುಲ್ ಖುಷಿ ಆಗಿ ಹೋಗ್ಬಿಟ್ಟಿದ್ರು. ಯಾಕೆಂದ್ರೆ ಒಂದು ಫ್ಲಾಗ್ಶಿಪ್ ಮೊಬೈಲ್ ಹಾಗೆ ಬಂದ್ಬಿಟ್ಟು ಒಂದು ಸ್ವಲ್ಪ ಯೂನಿಕ್ ಆಗಿರೋ ಮೊಬೈಲ್ 80,000ಕ್ಕೆ ಸಿಗೋದು 30,000ಕ್ಕೆ ಸಿಗ್ತಿದೆ ಅಂದ್ರೆ ಎಲ್ಲರೂ ಕೂಡ ಶಾಕ್ ಅಂತಾನೇ ಹೇಳಬಹುದು. ತುಂಬಾ ಜನ ಆರ್ಡರ್ ಆದ್ರೆ ಪ್ಲೇಸ್ ಮಾಡ್ಕೊಂಡಿದ್ರು. ಆದರ ನೆಕ್ಸ್ಟ್ ಡೇ ನೋಡಿದ್ರೆ Flipkart ಅವರು ಒಂದು ಕಡೆಯಿಂದ ಎಲ್ಲರ ಆರ್ಡರ್ಸ್ನು ಕೂಡ ಕ್ಯಾನ್ಸಲ್ ಮಾಡಿದ್ದಾರೆ. ಕಂಪ್ಲೀಟ್ ಆಗಿ ಕ್ಯಾನ್ಸಲ್ ಕ್ಯಾನ್ಸಲ್ ಅಂತ ಹೇಳ್ಬಿಟ್ಟು ಬರ್ತಾ ಇದೆ. ಅವರೆಲ್ಲರೂ ಕೂಡ ಕ್ವೆಶ್ಚನ್ ಕೇಳಿದ್ದಾರೆ.

ಇವಾಗ ನೀವೇ ಆಫರ್ ಬಿಟ್ಟಿದ್ದೀರಾ ನಾವು ಆರ್ಡರ್ ಮಾಡ್ಕೊಂಡ್ರೆ ಏನಕ್ಕೆ ಕ್ಯಾನ್ಸಲ್ ಮಾಡ್ತಿದ್ದೀರಾ ಅಂತ ಹೇಳ್ಬಿಟ್ಟು ಕ್ವೆಶ್ಚನ್ ರೈಸ್ ಮಾಡಿದ್ದಾರೆ. ಅವಾಗ Flipkart ಅವರು ಏನು ಹೇಳ್ತಿದ್ದಾರೆ ಅಂದ್ರೆ ಇದು ಬಂದ್ಬಿಟ್ಟು ಒಂದು ಸಣ್ಣ ಗ್ಲಿಚ್ ಇದು ನಮಗೂ ಕೂಡ ಗೊತ್ತಾಗಿಲ್ಲ. ಈ ಗ್ಲಿಚ್ ಇಂದ ಈ ರೀತಿಯಾಗಿ ಪ್ರೈಸ್ ಆದ್ರೆ ತೋರಿಸಿದೆ. ಅದಕ್ಕೋಸ್ಕರ ಕ್ಯಾನ್ಸಲ್ ಮಾಡಿದೀವಿ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ. ಇನ್ನ ಒಂದು ಸ್ವಲ್ಪ ಜನ ಲಕ್ಕಿ ಪೀಪಲ್ಸ್ ಹೆಂಗಿದ್ದಾರೆ ಅಂದ್ರೆ ಇವಾಗ ಬೆಂಗಳೂರ್ ಆಗಿರಬಹುದು, ಹೈದರಾಬಾದ್ ಆಗಿರಬಹುದು. ಸೋ ಈ ತರ ಮೆಟ್ರೋಪೊಲಿಟನ್ ಸಿಟೀಸ್ ಏನಿರುತ್ತಲ್ಲ Amazon ಅಲ್ಲಿ Flipkart ಅಲ್ಲಿ ನೀವೇನಾದ್ರೂ ಆರ್ಡರ್ ಮಾಡ್ಕೊಂಡಿದ್ದೀರಾ ಅಂದ್ರೆ ವಿತ್ಿನ್ ಮಿನಿಟ್ಸ್ ಅಲ್ಲಿ ಅವರು ನಿಮಗೆ ಡೆಲಿವರಿ ಮಾಡ್ತಾರೆ. ಐದು ನಿಮಿಷ 10 ನಿಮಿಷ 15 ನಿಮಿಷ ಸೋ ಅಷ್ಟರೊಳಗಡೆ ನಿಮಗೆ ಡೆಲಿವರಿ ಆದ್ರೆ ಮಾಡ್ತಾರೆ. ಯಾರ್ಯಾರೆಲ್ಲ ಬೆಂಗಳೂರಲ್ಲಿ ಹಾಗೆ ಬಂದುಬಿಟ್ಟು ಹೈದರಾಬಾದ್ ಸೊ ಈ ರೀತಿಯಾಗಿ ಮೆಟ್ರೋಪೊಲಿಟನ್ ಸಿಟೀಸ್ ಅಲ್ಲಿ ಇದ್ದಾರೋ ಅವರಿಗೆಲ್ಲರಿಗೂ ಕೂಡ ಡೆಲಿವರಿನು ಕೂಡ ಆಗೋಗ್ಬಿಟ್ಟಿದೆ. ಇವಾಗ ಅವರು ಆರ್ಡರ್ ಮಾಡಿದ್ದಾರೆ ಅಂತ ಇಟ್ಕೊಳ್ಳಿ 15 20 ನಿಮಿಷದಲ್ಲೇನೆ ಅವರಿಗೆ ಡೆಲಿವರಿನು ಕೂಡ ಆಗಿದೆ. ಅವರೆಲ್ಲರೂ ಕೂಡ ಒಂದು ಸ್ವಲ್ಪ ಲಕ್ಕಿ ಪೀಪಲ್ ಅಂತಾನೆ ಹೇಳಬಹುದು ಒಳ್ಳೆ ಪ್ರೈಸ್ಗೆ ಒಂದು ಒಳ್ಳೆ ಮೊಬೈಲ್ ಆದ್ರೆ ಸಿಕ್ಕಿದೆ. ಆದ್ರೆ ಯಾರು ಆರ್ಡರ್ ಮಾಡ್ಬಿಟ್ಟು ವೇಟ್ ಮಾಡ್ತಿರ್ತಾರಲ್ಲ ಅವರದೆಲ್ಲರದು ಕೂಡ ಹೋಲ್ಸೇಲ್ ಆಗಿ ಕ್ಯಾನ್ಸಲ್ ಮಾಡಿದ್ದಾರೆ. ಈ ರೀತಿಯಾಗಿ ಮಾಡಬಾರದು Amazon ಅಲ್ಲಿ ಈ ತರ ಆಗದೇ ಇಲ್ಲ.

ನಾನು ತುಂಬಾ ಸಲ ನೋಡಿದೀನಿ Amazon ಅಲ್ಲಿ ಅವರು ಏನು ಪ್ರೈಸಿಂಗ್ ಕೊಟ್ಟಿರ್ತಾರೋ ಆ ಪ್ರೈಸಿಂಗ್ ಇರುತ್ತೆ ಸ್ಟಾಕ್ ಕೂಡ ಮೇಂಟೈನ್ ಮಾಡಿರ್ತಾರೆ ಆರಾಮಾಗಿ ಕೊಡ್ತಾರೆ. ಆದ್ರೆ Flipkart ಅಲ್ಲಿ ಏನಾಗುತ್ತೆ ಅಂದ್ರೆ ಅವರ ಹತ್ರ ಸ್ಟಾಕ್ ಇರುತ್ತೆ ಆದ್ರೆ ಈ ತರ ಏನೇನೋ ಗ್ಲಿಚಸ್ ಮಾಡ್ತಿರ್ತಾರೆ. ಸಡನ್ ಆಗಿ 10ಕ್ಕೆ ತರ್ತಾರೆ 20000ಕ್ಕೆ ತರ್ತಾರೆ ನೆಕ್ಸ್ಟ್ ಡೇ ನೋಡಿದ್ರೆ ಅದನ್ನೆಲ್ಲ ಆರ್ಡರ್ ಕ್ಯಾನ್ಸಲ್ ಮಾಡಿರ್ತಾರೆ. ಐಫೋನ್ಸ್ ದು ಕೂಡ ಈ ರೀತಿಯಾಗಿ ತುಂಬಾ ಸಲ ಆಗಿದೆ. ಸಡನ್ ಆಗಿ ಆರ್ಡರ್ಸ್ ಅನ್ನೋದು ಕ್ಯಾನ್ಸಲ್ ಮಾಡ್ತಾರೆ. ಇದೊಂದು ಇವರು ಚೇಂಜ್ ಮಾಡ್ಕೋಬೇಕಾಗುತ್ತೆ. ಯಾಕೆಂದ್ರೆ ತುಂಬಾ ದೊಡ್ಡ ಸಂಸ್ಥೆ ತುಂಬಾ ಜನ ಟ್ರಸ್ಟ್ ಇಟ್ಕೊಂಡಿರ್ತಾರೆ ತುಂಬಾ ಜನ ದುಡ್ಡು ಹಾಕಿರ್ತಾರೆ. ಈ ರೀತಿಯಾಗಿಎಲ್ಲ ಮಾಡಬಾರದು. ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ತುಂಬಾ ಜನ OnePlus 15 ಈ ಮೊಬೈಲ್ ಯಾವಾಗ ಲಾಂಚ್ ಆಗುತ್ತೆ ಅಂತ ಹೇಳ್ಬಿಟ್ಟು ಕೇಳ್ತಿದ್ದೀರಾ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ನವೆಂಬರ್ 15ನೇ ತಾರೀಕು ಲಾಂಚ್ ಆಗುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ನವೆಂಬರ್ 11 ಇಲ್ಲ 15 ಸೋ ಈ ಒಂದು ಡೇಟ್ಸ್ ಮಧ್ಯದಲ್ಲಿ ಲಾಂಚ್ ಆಗುತ್ತೆ ಅಂತ ಹೇಳ್ಬಿಟ್ಟು ರಿಪೋರ್ಟ್ಸ್ ಆೇ ಬರ್ತಾ ಇದೆ. ಫಸ್ಟ್ ಟೈಮ್ ಅಂತಾನೇ ಹೇಳಬಹುದು ಒನ್ಪ್ಲೇಸ್ ಕಂಪನಿಯವರು ಇಷ್ಟು ಬೇಗ ಫ್ಲಾಗ್ಶಿಪ್ ಮೊಬೈಲ್ ನ ಲಾಂಚ್ ಮಾಡ್ತಿರೋದು. ನಾರ್ಮಲ್ ಆಗಿ ಇವಾಗ ಲಾಂಚ್ ಮಾಡೋದೇ ಇಲ್ಲ ಅವರು ಜನವರಿ ಫೆಬ್ರವರಿ ಸೋ ಈ ಒಂದು ಟೈಮ್ ಅಲ್ಲೇ ಲಾಂಚ್ ಮಾಡ್ತಾ ಇದ್ರು. ಫಸ್ಟ್ ಟೈಮ್ ನಿಮಗೆ ನವೆಂಬರ್ ತಿಂಗಳಲ್ಲೇ ಲಾಂಚ್ ಮಾಡ್ತಿದ್ದಾರೆ. ಇದರಲ್ಲಿ ನಿಮಗೆ ಸ್ನಾಪ್ಡ್ರಾಗನ್ 88 5 ಈ ಒಂದು ಚಿಪ್ಸೆಟ್ ಆದ್ರೆ ಯೂಸ್ ಮಾಡ್ತಿದ್ದಾರೆ. ಫ್ಲಾಗ್ಶಿಪ್ ಪ್ರೊಸೆಸರ್ ಅಂತಾನೆ ಹೇಳಬಹುದು. ಪ್ರತಿವರ್ಷ iq ಅವರು ಲಾಂಚ್ ಮಾಡ್ತಾ ಇದ್ರು ಇವಾಗ ಫಸ್ಟ್ ಟೈಮ್ OnePlus ಅವರು ಲಾಂಚ್ ಮಾಡ್ತಿದ್ದಾರೆ. ಐಕ್ಯ 15 ಕೂಡ ನಿಮಗೆ ತುಂಬಾ ಚೆನ್ನಾಗಿರುತ್ತೆ. ಅದು ನಿಮಗೆ ಡಿಸೆಂಬರ್ ತಿಂಗಳಲ್ಲಿ ಲಾಂಚ್ ಆಗುತ್ತೆ.

ಯಾರಾದ್ರೂ OnePlus 15 ತಗೋಬೇಕು ಅಂತ ಪ್ಲಾನ್ ಮಾಡ್ತಾ ಇದ್ರೆ ವೇಟ್ ಮಾಡಿ ಈ ಮೊಬೈಲ್ ಲಾಂಚ್ ಆಗಿದ್ದಾದಮೇಲೆ ನಿಮಗೆ ಐಕ್ಯ 15 ಕೂಡ ಲಾಂಚ್ ಆಗುತ್ತೆ. ಎರಡು ಕೂಡ ಕಂಪೇರ್ ಮಾಡಿ ಎರಡು ಕೂಡ ನಿಮಗೆ ರೀಸನಬಲ್ ಆಗಿನೇ ಇರುತ್ತೆ. ಕಂಪೇರ್ ಮಾಡಿದ್ರೆ ಐಕ್ಯು ಮೊಬೈಲ್ ನಿಮಗೆಒಂದು 10 15000 ಕಮ್ಮಿಗೆ ಸಿಗುತ್ತೆ ಪರ್ಫಾರ್ಮೆನ್ಸ್ ವೈಸ್ ಒನ್ಪ ಗಿಂತ ಚೆನ್ನಾಗಿರುತ್ತೆ ಅಂದ್ರೆ ಸುಪೀರಿಯರ್ ಅಂತಾನೆ ಹೇಳಬಹುದು ಪರ್ಫಾರ್ಮೆನ್ಸ್ ಓರಿಯೆಂಟೆಡ್ ಮೊಬೈಲ್ ತಗೋಬೇಕು ಅಂತ ಪ್ಲಾನ್ ಮಾಡ್ತಾ ಇದ್ರೆ ಒನ್ಪ್ಲಸ್ ಬದಲು ಐಕ್ಯು ತಗೊಳಿ ನಿಮಗೆ ಲೈಫ್ ಕೂಡ ಚೆನ್ನಾಗಿರುತ್ತೆ ಸರ್ವಿಸ್ ಕೂಡ ಸುಪೀರಿಯರ್ ಆಗಿ ಇರುತ್ತೆ. ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ ಎನ್ಪಿಸಿಎ ಇಂದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಸೋ ಇವರು ಬಂದ್ಬಿಟ್ಟು ಆಫಿಷಿಯಲ್ ಆಗಿ ಒಂದು ಇವೆಂಟ್ ಆದ್ರೆ ಕಂಡಕ್ಟ್ ಮಾಡಿದ್ರು ಈ ಒಂದು ಇವೆಂಟ್ ಅಲ್ಲಿ ನೋಡ್ಕೊಂಡ್ರೆ ಯುಪಿಐ ಪೇಮೆಂಟ್ಸ್ ಅಲ್ಲಿ ತುಂಬಾ ಮಟ್ಟಿಗೆ ಚೇಂಜಸ್ ಮಾಡ್ತಿದೀವಿ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ. ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಇವಾಗ ನಾರ್ಮಲ್ ಆಗಿ ನಾವು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ನಾವು ಎಷ್ಟು ಅಮೌಂಟ್ ಹಾಕ್ಬೇಕು ಅವರಿಗೆ ಆ ಅಮೌಂಟ್ ಅಂದು ಟೈಪ್ ಮಾಡಿದ್ದಾದ್ಮೇಲೆ ನಮಗೆ ಯುಪಿಐ ಪಿನ್ ಆದ್ರೆ ಬರ್ತಾ ಇತ್ತು. ಯುಪಿಐ ಪಿನ್ ಟೈಪ್ ಮಾಡಿದ್ದಾದ್ಮೇಲೆ ಅಮೌಂಟ್ ಅನ್ನೋದು ಟ್ರಾನ್ಸ್ಫರ್ ಆದ್ರೆ ಆಗ್ತಿತ್ತು. ಇವಾಗ ಏನು ಮಾಡಿದ್ದಾರೆ ಅಂದ್ರೆ ಆ ಪಿನ್ ಸಿಸ್ಟಮ್ ತೆಗಿತಾ ಇದ್ದಾರೆ ಫೇಸ್ ಐಡಿ ಹಾಗೆ ಬಂದ್ಬಿಟ್ಟು ಫಿಂಗರ್ ಪ್ರಿಂಟ್ ಸೆನ್ಸಾರ್ ತರ್ತಿದ್ದಾರೆ. ಇವಾಗ ನಿಮ್ಮ ಮೊಬೈಲ್ ಅಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇತ್ತು ಅಂತ ಇಟ್ಕೊಳ್ಳಿ ಜಸ್ಟ್ ಅಮೌಂಟ್ ಒಂದು ನೀವು ಟೈಪ್ ಮಾಡಿದ್ದಾದ್ಮೇಲೆ ಫಿಂಗರ್ ಪ್ರಿಂಟ್ ಸ್ಕ್ಯಾನ್ ಮಾಡಿದ್ದೀರಾ ಅಂದ್ರೆ ಆಟೋಮೆಟಿಕ್ ಆಗಿ ಪೇಮೆಂಟ್ ಹೋಗುತ್ತೆ ಅಂತಾನೆ ಹೇಳಬಹುದು ಈ ಒಂದು ಕಾನ್ಸೆಪ್ಟ್ ಮೇಲೆ ವರ್ಕ್ ಮಾಡ್ತಿದೀವಿ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ.

ಇದು ಒಂದು ಸ್ವಲ್ಪ ಡೇಂಜರ್ ಅಂತಾನೆ ಹೇಳಬಹುದು ರೀಸನ್ ಏನು ಅಂತ ಹೇಳ್ತೀನಿ ನನಗೆ ಈ ತರ ತುಂಬಾ ಸಲ ಆಗಿದೆ ಇವಾಗ ಯಾರಿಗಾದ್ರೂ ಒಬ್ಬರಿಗೆ 300 ರೂಪಾಯ ಹಾಕ್ಬೇಕು ಅಂತ ಇಟ್ಕೊಳ್ಳಿ ಸಡನ್ಆಗಿ 3000 ಒತ್ತುಬಿಡ್ತೀವಿ ಅವಾಗ ಸಡನ್ ಆಗಿ ನಾವೇನಾದ್ರೂ ಸಬ್ಮಿಟ್ ಕೊಟ್ಟಿದೀವಿ ಅಂದ್ರೆ 3000 ಹೋಗೋ ಚಾನ್ಸಸ್ ಆದ್ರೆ ಇರುತ್ತೆ ಇದೊಂದು ಮೈನಸ್ ನಾವು ಒಂದು ಸ್ವಲ್ಪ ನೋಡ್ಬಿಟ್ಟೆ ನಾವು ಸಬ್ಮಿಟ್ ಆದ್ರೆ ಒತ್ತಬೇಕು ಇಲ್ಲ ಅಂದ್ರೆ ಆ ಒಂದು ಅಮೌಂಟ್ ಸಡನ್ಆಗಿ ಟ್ರಾನ್ಸ್ಫರ್ ಆಗೋ ಚಾನ್ಸಸ್ ಆದ್ರೆ ಇರುತ್ತೆ ಹಾಗೆ ಬಂದ್ಬಿಟ್ಟು 5000ದವರೆಗೂ ನಿಮಗೆ ಲಿಮಿಟ್ ಆದ್ರೆ ಕೊಟ್ಟಿದ್ದಾರೆ 5000ದವರೆಗೂ ಫೇಸ್ ಐಡಿ ಹಾಗೆ ಬಂದ್ಬಿಟ್ಟು ಫಿಂಗರ್ ಪ್ರಿಂಟ್ ಯೂಸ್ ಮಾಡ್ಕೊಂಡು ನೀವು ಪೇಮೆಂಟ್ಸ್ ಆದ್ರೆ ಮಾಡಬಹುದು 5000 ಮೇಲೆ ನೀವೇನಾದ್ರೂ ಪೇಮೆಂಟ್ ಮಾಡಬೇಕು ಅಂದ್ರೆ ಅವಾಗ ನಿಮಗೆ ಯುಪಿಐ ಪಿನ್ ಕೇಳುತ್ತೆ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ. ಇದೊಂದು ಸ್ವಲ್ಪ ಡೇಂಜರ್ ಆದ್ರೆ ತುಂಬಾ ಮಟ್ಟಿಗೆ ಟೈಮ್ ಉಳಿಸುತ್ತೆ ಅಂತಾನೆ ಹೇಳಬಹುದು ಇದು ನನಗೆ ಒಂದು ಸ್ವಲ್ಪ ಇಷ್ಟ ಆಯ್ತು. ನಗೆ ಬಂದ್ಬಿಟ್ಟು ಈವೆಂಟ್ ಅಲ್ಲೂ ಕೂಡ ನಮಗೆ ಮೆಟಾ ಗ್ಲಾಸಸ್ ಏನ ಇರುತ್ತಲ್ಲ ಆ ಮೆಟಾ ಗ್ಲಾಸಸ್ ಹಾಕೊಂಡು ಕೂಡ ಇವರು ವೈರ್ಲೆಸ್ ಲಿತರು ದುಡ್ಡನು ಕೂಡ ಟ್ರಾನ್ಸ್ಫರ್ ಮಾಡಿ ತೋರಿಸಿದ್ರು ಈ ತರ ತುಂಬಾ ಪ್ರಾಜೆಕ್ಟ್ಸ್ ಮೇಲೆ ವರ್ಕ್ ಮಾಡ್ತಿದೀವಿ ಅಂತ ಹೇಳ್ಬಿಟ್ಟು ಯುಪಿಐ ಅವರು ಹೇಳ್ತಿದ್ದಾರೆ.

ಹಾಗೆ ಬಂದ್ಬಿಟ್ಟು ರೀಸೆಂಟ್ ಆಗಿ ನಾನೊಂದು ರೀಲ್ ವಿಡಿಯೋನು ಕೂಡ ನೋಡಿದೆ ಇವಾಗ ಚಾಟ್ ಜಿಪಿಟಿ ಅಲ್ಲಿ ಬಂದ್ಬಿಟ್ಟು ಬಿಸ್ ಬ್ಯಾಸ್ಕೆಟ್ ಆಗಿರಬಹುದು ಜೆಪ್ಟೋ ಆಗಿರಬಹುದು ಇವರೆಲ್ಲರೂ ಕೂಡ ಕೊಲ್ಯಾಬರೇಟ್ ಆಗ್ತಾ ಇದ್ದಾರೆ ಪಾರ್ಟ್ನರ್ಶಿಪ್ ಆದ್ರೆ ತಗೊಂತಿದ್ದಾರೆ ಸಿಂಪಲ್ ಆಗಿ ಹೇಳ್ತೀನಿ ಇವಾಗ ಚಾಟ್ ಜಿಪಿಟಿ ಯಲ್ಲಿ ನಾನು ಬಿರಿಯಾನಿ ಮಾಡಬೇಕು ಅಂತ ನೀವೇನಾದ್ರೂ ಟೈಪ್ ಮಾಡಿದ್ದೀರಾ ಅಂದ್ರೆ ಅದಕ್ಕೆ ಸಂಬಂಧಪಟ್ಟ ಇಂಗ್ರಿಡಿಯಂಟ್ಸ್ ಎಲ್ಲ ಬರುತ್ತೆ ನಾ ಎಲ್ಲಾ ಇಂಗ್ರಿಡಿಯಂಟ್ಸ್ನು ಕೂಡ ಚಾರ್ಜಿ ಪಿಟಿನೆ ನಿಮಗೆ ಬಿಗ್ ಬಾಸ್ಕೆಟ್ ಅಲ್ಲಿ ಫಿಲ್ಟರ್ ಮಾಡಿ ಇಡುತ್ತೆ ಕಂಪ್ಲೀಟ್ ಆಗಿ ಒಒಂದುಕೆಜಿ ನಿಮಗೆ ರೈಸ್ ಬೇಕು ಹಾಗೆ ಬಂದ್ಬಿಟ್ಟು ಏನೇನೆಲ್ಲ ಮಸಾಲಾ ಬೇಕು ಅದನ್ನೆಲ್ಲನು ಕೂಡ ಫಿಲ್ಟರ್ ಮಾಡುತ್ತೆ ಫಿಲ್ಟರ್ ಮಾಡಿದ್ದಾದ್ಮೇಲೆ ಪೇಮೆಂಟ್ ಇಷ್ಟ ಆಗುತ್ತೆ ಅಂತ ಹೇಳ್ಬಿಟ್ಟು ನಿಮಗೆ ಕೇಳುತ್ತೆ ನೀವು ಓಕೆ ಅಂದಿದ್ದೀರಾ ಅಂದ್ರೆ ಇದೇ ಫೋನ್ಪೇ ಒಳಗೆ ಹೋಗ್ಬಿಟ್ಟು ಅವರಿಗೆ ಪೇಮೆಂಟ್ ಮಾಡಿ ಅಡ್ರೆಸ್ ಕೂಡ ಫಿಲ್ ಮಾಡಿ ನಿಮ್ಮ ಮನೆಗೆ ಡೆಲಿವರಿ ಆದ್ರೆ ಮಾಡಿಸುತ್ತೆ ಈ ಲೆವೆಲ್ ಆಫ್ ಇಂಟಿಗ್ರೇಷನ್ ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ ಇದು ಕೂಡ ತುಂಬಾ ವೆರೈಟಿ ಅಂತಾನೆ ಹೇಳಬಹುದು ಚೆನ್ನಾಗಿರುತ್ತೆ ಅಂದ್ರೆ ನಮ್ಮ ವರ್ಕ್ ನ ಹಾಗೆ ಬಂದ್ಬಿಟ್ಟು ನಮ್ಮ ಟೈಮ್ ನ ತುಂಬಾ ಮಟ್ಟಿಗೆ ಉಳಿಸುತ್ತೆ ಅಂತಾನೆ ಹೇಳಬಹುದು. ಜಸ್ಟ್ ನೀವು ಏನು ರೆಸಿಪಿ ಮಾಡ್ಬೇಕು ಅಂಕೊಂಡಿದ್ದೀರಾ ಅಂತ ಹೇಳ್ಬಿಟ್ಟು ಟೈಪ್ ಮಾಡಿದ್ರೆ ಕಂಪ್ಲೀಟ್ ಅನ್ನೋದು ಕಂಪ್ಲೀಟ್ ಐಟಮ್ಸ್ ಅನ್ನೋದು ನಿಮ್ಮ ಮನೆ ಹತ್ರ ಆದ್ರೆ ಬರುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments