ದೇಶದ ಟಾಪ್ ಇನ್ಶೂರೆನ್ಸ್ ಕಂಪನಿಗಳಲ್ಲಿ ಒಂದಾದ ಆಕ್ಸಿಸ್ ಮ್ಯಾಕ್ಸ್ ಲೈಫ್ ಹೊಸ ಪ್ರಾಡಕ್ಟ್ ಒಂದನ್ನ ಲಾಂಚ್ ಮಾಡಿದೆ. ಒಂದು ಕಡೆ ಭಾರತದ ಆರ್ಥಿಕತೆ ಭೂಮ್ ಆಗ್ತಿರೋ ಟೈಮ್ನಲ್ಲಿ ಜಿಎಸ್ಟಿ ಇಳಿಕೆ ಇನ್ಕಮ್ ಟ್ಯಾಕ್ಸ್ ಕಮ್ಮಿಯಾಗಿ ಕನ್ಸಂಷನ್ ಬೂಮ್ ಆಗ್ತಿರೋ ಟೈಮ್ನಲ್ಲಿ ಕೇವಲ ಕನ್ಸಂಷನ್ ಸ್ಟಾಕ್ ಗಳಿಗೆ ಮಾತ್ರ ಎಕ್ಸ್ಪೋಷರ್ ಕೊಡೋ ಫಂಡ್ ಒಂದನ್ನ ಲಾಂಚ್ ಮಾಡ್ತಾ ಇದೆ. ಇಂಡಿಯಾ ಕನ್ಸಂಷನ್ ಅಪಾರ್ಚುನಿಟಿಸ್ ಫಂಡ್ ಹೆಸರಿನ ನ್ಯೂ ಫಂಡ್ ಆಫರ್ ಅಥವಾ NFO ಇನ್ಶೂರೆನ್ಸ್ ನೊಂದಿಗೆ ಇನ್ವೆಸ್ಟ್ಮೆಂಟ್ ಆಪ್ಷನ್ ಕೂಡ ಇರೋ ಯುಲಿಪ್ ಪ್ರಾಡಕ್ಟ್ ಇದು ಆ ಪ್ರಾಡಕ್ಟ್ ನ ಪೂರ್ಣ ಮಾಹಿತಿ ಇದು. ಇದರಲ್ಲಿ ಇನ್ಶೂರೆನ್ಸ್ ಬೆನಿಫಿಟ್ಸ್ ಏನಿದೆ ಟ್ಯಾಕ್ಸ್ ಬೆನಿಫಿಟ್ಸ್ ಏನಿದೆ ಎಲ್ಲವನ್ನ ಎಕ್ಸ್ಪ್ಲೈನ್ ಮಾಡ್ತೀವಿ ಆಸಕ್ತರು ಕಡೆ ತನಕ ನೋಡಿ ಆಮೇಲೆ ನಿಮ್ಮ ಡಿಸಿಷನ್ ನೀವು ಮಾಡಬಹುದು ಆಸಕ್ತಿ ಇರೋರು ವಿಶೇಷವಾಗಿ ಕನ್ಸಂಷನ್ ಸೆಕ್ಟರ್ ನಲ್ಲಿ ಆಸಕ್ತಿ ಇರೋರು ಬಂತು ಕನ್ಸಂಷನ್ ಅಪಾರ್ಚುನಿಟಿಸ್ ಫಂಡ್ ಮೊದಲಿಗೆ ಕನ್ಸಂಷನ್ ಅಂದ್ರೆ ಏನು ಕನ್ಸಂಷನ್ ಸ್ಟಾಕ್ ಅಂದ್ರೆ ಏನು ಅಂತ ತಿಳ್ಕೊಳ್ಳೋಣ ನಿಮಗೆ ಗೊತ್ತಿರಬಹುದು ಕಳೆದ ಎಂಟು 10 ವರ್ಷಗಳಲ್ಲಿ ಭಾರತದ ಆರ್ಥಿಕತೆ ಭರ್ಜರಿಯಾಗಿ ಭೂಮಾತಿದೆ ಅಮೆರಿಕಾ ಚೀನಾ ಜರ್ಮನಿ ಬಿಟ್ಟರೆ ನಾಲ್ಕನೇ ಅತಿ ದೊಡ್ಡ ಎಕಾನಮಿ ಭಾರತ ಭೂಪ್ರದೇಶದ ಗಾತ್ರದಲ್ಲಿ ಏಳನೇ ಸ್ಥಾನದಲ್ಲಿ ಇದ್ರೂ ಕೂಡ ಎಕಾನಮಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಇನ್ನೊಂದ ಒಂದೆರಡು ವರ್ಷಗಳಲ್ಲಿ ಜರ್ಮನಿಯನ್ನ ಕೂಡ ಹಿಂದಾಕಿ ಜಗತ್ತಿನ ಮೂರನೇ ಅತಿ ದೊಡ್ಡ ಎಕಾನಮಿ ಆಗೋ ಸಾಧ್ಯತೆ ದಟ್ಟವಾಗಿದೆ.
ಇದಕ್ಕೆಲ್ಲ ಕಾರಣ ಭಾರತದ ಆರ್ಥಿಕತೆ ಜಗತ್ತಲ್ಲಿ ಅತಿ ವೇಗವಾಗಿ ಬೆಳಿತಿರೋ ಲಾರ್ಜ್ ಎಕಾನಮಿಗಳಲ್ಲಿ ಒಂದಾಗಿರೋದು ವರ್ಷಕ್ಕೆ ಆಲ್ಮೋಸ್ಟ್ 7% 8% ವರೆಗೂ ಆರ್ಥಿಕ ಬೆಳವಣಿಗೆ ವೇಗ ರೀಚ್ ಆಗ್ತಾ ಇದೆ. ಭಾರತದ ಡಿಜಿಟಲ್ ಎಕಾನಮಿ ಹಾಗೂ ಇ-ಕಾಮರ್ಸ್ ಬೋಮ್ ಮಿಡಲ್ ಕ್ಲಾಸ್ ಜನರ ಇನ್ಕಮ್ ಜಾಸ್ತಿ ಆಗ್ತಿರೋದು, ಈಸಿಯಾಗಿ ಸಾಲ ಸಿಗ್ತಿರೋದು, ಸರ್ಕಾರದ ಇನ್ಸೆಂಟಿವ್ ಸ್ಕೀಮ್ಸ್ ಇದೆಲ್ಲದರ ಪರಿಣಾಮ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ವಸ್ತುಗಳ ಉತ್ಪಾದನೆ ಹಾಗೂ ಅವುಗಳ ಖರೀದಿ ಮಾಡೋ ಜನಸಂಖ್ಯೆ ಹಣವನ್ನ ಖರ್ಚು ಮಾಡೋಕೆ ಶಕ್ತರಾಗಿರೋ ಜನಸಂಖ್ಯೆ ಏರಿಕೆ ಆಗ್ತಾ ಇದೆ. ಅಲ್ದೆ ಟಾಪ್ ಎಕಾನಮಿಗಳ ಪೈಕಿ ಭಾರತ ಅತ್ಯಂತ ವೇಗವಾಗಿ ಬೆಳೆದಿರೋ ಕನ್ಸ್ಯುಮರ್ ಮಾರ್ಕೆಟ್ ಕೂಡ. 2030 ರ ಹೊತ್ತಿಗೆ ಭಾರತದ ಕನ್ಸ್ಯೂಮರ್ ಮಾರ್ಕೆಟ್ ಈಗಿನ ಮಟ್ಟಕ್ಕಿಂತ 46% ಹೆಚ್ಚಿನ ಮಟ್ಟಕ್ಕೆ ತಲುಪುವ ನಿರೀಕ್ಷೆ ಇದೆ. ಸದ್ಯ ಜಿಎಸ್ಟಿ ಇನ್ಕಮ್ ಟ್ಯಾಕ್ಸ್ ಕಮ್ಮಿಯಾಗಿರೋದ್ರಿಂದ ಜನರ ಕೈಗೆ ಇನ್ನಷ್ಟು ಖರೀದಿಯ ಸಾಮರ್ಥ್ಯ ಬಂದಿದೆ. ದುಡ್ಡು ಉಳಿದಿದೆ ಕೈಯಲ್ಲಿ. ಹಣದ ಓಡಾಟ ಹೆಚ್ಚಾಗಿದೆ. ಇದರಿಂದ ಆರ್ಥಿಕ ಚಟುವಟಿಕೆ ಇನ್ನಷ್ಟು ಜಾಸ್ತಿಯಾಗಿ ಕನ್ಸಂಷನ್ ಪಿಕ್ಪ್ ಆಗೋ ನಿರೀಕ್ಷೆ ಇದೆ. ತಮ್ಮ ಹತ್ತರ ಇರೋ ಹಣದಿಂದ ವಸ್ತುಗಳನ್ನ ಸೇವೆಗಳನ್ನ ಖರೀದಿ ಮಾಡೋದನ್ನೇ ಕನ್ಸಂಷನ್ ಅಂತ ಕರೀತಾರೆ ಜನ.
ಜೊತೆಗೆ ಈ ಕನ್ಸಂಷನ್ ಬೆಳವಣಿಗೆಯಿಂದ ಯಾವ ಯಾವ ಕಂಪನಿಗಳ ಪ್ರಾಫಿಟ್ ಜಾಸ್ತಿ ಆಗಬಹುದು ಸೇಲ್ಸ್ ಜಾಸ್ತಿ ಆಗಬಹುದು ಆ ಕಂಪನಿಗಳ ಸ್ಟಾಕ್ಸ್ ಅನ್ನ ಕನ್ಸಂಷನ್ ಸ್ಟಾಕ್ಸ್ ಅಥವಾ ಬೂಮಿಂಗ್ ಕನ್ಸಂಷನ್ ಸ್ಟಾಕ್ಸ್ ಅಂತ ಗುರುತಿಸಬಹುದು. ಉದಾಹರಣೆಗೆ ಈಗ ಭಾರತದಲ್ಲಿ ವಾಹನಗಳ ಮಾರಾಟ ದಿಡೀರ ಏರಿಕೆಯಾಗಿದೆ. ಈ ಆಟೋಮೊಬೈಲ್ ಕಂಪನಿಗಳ ಸ್ಟಾಕ್ಸ್ ಅನ್ನು ಕನ್ಸಂಷನ್ ಸ್ಟಾಕ್ಸ್ ನಲ್ಲೇ ಗುರುತಿಸ್ತಾರೆ. ಅದೇ ರೀತಿ ಆಹಾರ ಪದಾರ್ಥಗಳ ಕಂಪನಿಗಳು ಬಟ್ಟೆ ಪರ್ಸನಲ್ ಕೇರ್ ಐಟಮ್ಸ್ ಇವೆಲ್ಲ ಕನ್ಸಂಷನ್ ಸ್ಟಾಕ್ಸ್ ಟ್ಯಾಕ್ಸ್ ರಿಫಾರ್ಮ್ಸ್ ಆದಮೇಲೆ ಈ ಕಂಪನಿಗಳ ಇರುವಂತಹ ಇಂಡೆಕ್ಸ್ ಗಳ ಪರ್ಫಾರ್ಮೆನ್ಸ್ ನಲ್ಲಿ ಪಾಸಿಟಿವಿಟಿ ಕಂಡುಬಂದಿದೆ. ನಿಫ್ಟಿ ಆಟೋ 26.3% ಜಂಪ್ ಆಗಿದೆ ನಿಫ್ಟಿ ಇಂಡಿಯಾ ಕನ್ಸಂಷನ್ ಇಂಡೆಕ್ಸ್ 15.5% ನಿಫ್ಟಿ ಫೈನಾನ್ಸಿಯಲ್ ಸರ್ವಿಸಸ್ 9.9% 19% ಅದೇ ರೀತಿ ನಿಫ್ಟಿ ಕನ್ಸ್ಯೂಮರ್ ಡ್ಯೂರೇಬಲ್ಸ್ 10% ಜಂಪ್ ಆಗಿದೆ. ಅದೇ ರೀತಿ ಈಗ ಆಕ್ಸಿಸ್ ಮ್ಯಾಕ್ಸ್ ಲೈಫ್ ನ ಇಂಡಿಯಾ ಕನ್ಸಂಷನ್ ಫಂಡ್ ಕೂಡ ಭರ್ಜರಿ ಬೆಳವಣಿಗೆ ಸಾಮರ್ಥ್ಯದ ಸ್ಟಾಕ್ಸ್ ಅನ್ನ ತಗೊಂಡು ಬರ್ತಾ ಇದೆ. ಇಲ್ಲಿ ಸ್ಮಾಲ್ ಕ್ಯಾಪ್ ಮಿಡ್ ಕ್ಯಾಪ್ ಲಾರ್ಜ್ ಕ್ಯಾಪ್ ಮೂರು ರೀತಿಯ ಮಾರ್ಕೆಟ್ ವ್ಯಾಲ್ಯೂ ಇರೋ ಸ್ಟಾಕ್ಸ್ ಇವೆ ಒಂತರ ಮಲ್ಟಿ ಕ್ಯಾಪ್ ತರ ಅಥವಾ ಫ್ಲೆಕ್ಸಿವ್ ಕ್ಯಾಪ್ ತರ ಮಾರ್ಕೆಟ್ ಸ್ಟ್ರಾಂಗ್ ಇದ್ದಾಗ ಸ್ಮಾಲ್ ಮತ್ತು ಮಿಡ್ ಕ್ಯಾಪ್ ಸ್ಟಾಕ್ ಗಳಿಗೆ ಹಣ ಅಲೋಕೇಟ್ ಆಗಿ ಒಳ್ಳೆ ರಿಟರ್ನ್ಸ್ ಅನ್ನ ಜನರೇಟ್ ಮಾಡೋ ಸಾಮರ್ಥ್ಯ ಇರುತ್ತೆ.
ಅದೇ ರೀತಿ ಮಾರ್ಕೆಟ್ ವೀಕ್ ಆದಾಗ ಲಾರ್ಜ್ ಕ್ಯಾಪ್ ಸ್ಟಾಕ್ ಗಳಿಗೆ ಹಣ ಅಲೋಕೇಟ್ ಆಗಿ ಹೆಚ್ಚು ಲಾಸ್ ಆಗದಂತೆ ನೋಡ್ಕೊಳ್ಳೋಕ್ಕೆ ಇವರು ಪ್ರಯತ್ನ ಪಡ್ತಾರೆ. ಆಕ್ಸಿಸ್ ಮ್ಯಾಕ್ಸ್ ಲೈಫ್ ಆಗಲೇ ಹೇಳಿದ ಹಾಗೆ ಭಾರತದ ಟ್ರಸ್ಟೆಡ್ ಇನ್ಶೂರೆನ್ಸ್ ಕಂಪನಿಗಳಲ್ಲಿ ಒಂದು ಆಕ್ಸಿಸ್ ಬ್ಯಾಂಕ್ ಹಾಗೂ ಮ್ಯಾಕ್ಸ್ ಫೈನಾನ್ಸಿಯಲ್ ಸರ್ವಿಸಸ್ ನ ಜಾಯಿಂಟ್ ವೆಂಚರ್ ಈ ಕಂಪನಿ ಬಗ್ಗೆ ನಾವು ಮುಂದಕ್ಕೆ ನೋಡೋಣ ಆದ್ರೆ ಈಗ ಆಲ್ರೆಡಿ ಎನ್ಎಫo ಲಾಂಚ್ ಆಗಿಹೋಗಿದೆ. ಸಬ್ಸ್ಕ್ರಿಪ್ಷನ್ ಅವಧಿ ಶುರುವಾಗಿದೆ. ಈಗಿನಿಂದಲೇ ಅಕ್ಟೋಬರ್ 26ನೇ ತಾರೀಕಿನವರೆಗೆ 10 ರೂಪಾಯಿಗಳ ಆರಂಭಿಕ ಎನ್ಎವಿ ನಲ್ಲಿ ಇದರ ಯೂನಿಟ್ಸ್ ಸಿಗ್ತಾ ಇದೆ. ಇದಾದಮೇಲೆ ಮಾರ್ಕೆಟ್ ಪ್ರೈಸ್ಗೆ ಹೋಗುತ್ತೆ. ಡಿಸ್ಕ್ರಿಪ್ಷನ್ ಹಾಗೂ ಟಾಪ್ ಕಾಮೆಂಟ್ ನಲ್ಲಿ ಇದರ ಲಿಂಕನ್ನ ಕೊಟ್ಟಿರ್ತೀವಿ. ಆಸಕ್ತರು ಚೆಕ್ ಮಾಡಬಹುದು ಇದರ ಬಗ್ಗೆ. ಈಗ ಈ ಎನ್ಎಫo ಬಗ್ಗೆ ಇನ್ನಷ್ಟು ಡೀಟೇಲ್ ಆಗಿ ಮಾಹಿತಿಯನ್ನ ಕೊಡ್ತಾ ಹೋಗ್ತೀವಿ ಸ್ನೇಹಿತರೆ. 120 ಪಟ್ಟು ಇನ್ಶೂರೆನ್ಸ್ ಕವರೇಜ್ ಎಸ್ ಸ್ನೇಹಿತರೆ ಈ ಎನ್ಎಫo ದಲ್ಲಿ ನಿಮ್ಮ ಮಂತ್ಲಿ ಪ್ರೀಮಿಯಂ ಎಷ್ಟಿರುತ್ತೋ ಅದರ 120 ಪಟ್ಟು ಹಣದ ಲೈಫ್ ಕವರ್ ಕೂಡ ಸಿಗುತ್ತೆ. ಉದಾಹರಣೆಗೆ ನಿಮ್ಮ ಮಂತ್ಲಿ ಪ್ರೀಮಿಯಂ 2000 ರೂಪಾಯಿ ಇದ್ರೆ 2.4 ಲಕ್ಷ ರೂಪಾಯಿಗಳ ಲೈಫ್ ಕವರ್ ಸಿಗುತ್ತೆ.
ನಿಮ್ಮ ಮಂತ್ಲಿ ಪ್ರೀಮಿಯಂ ಎಷ್ಟು ಜಾಸ್ತಿ ಆಗುತ್ತೋ ಅದರ 120 ಪಟ್ಟು ನೀವು ಎಷ್ಟಾದ್ರೂ ಕ್ಯಾಲ್ಕುಲೇಟ್ ಮಾಡ್ಕೋಬಹುದು ಎಷ್ಟಾದ್ರೂ ಹಾಕಬಹುದು ಇನ್ನು ಇಂಪಾರ್ಟೆಂಟ್ ಬೆನಿಫಿಟ್ಸ್ ಏನು ಅಂದ್ರೆ ಒಂದು ವೇಳೆ ಪ್ಲಾನ್ ಹೋಲ್ಡರ್ ಪಾಲಿಸಿ ಅವಧಿಯಲ್ಲಿ ಮೃತಪಟ್ಟರೆ ದುರದೃಷ್ಟ ವಶಾತ್ ಉಳಿದ ಪ್ರೀಮಿಯಂ ಅನ್ನ ಕಂಪನಿನೇ ಕಟ್ಟುತ್ತೆ ಪ್ಲಾನ್ ಕೊಲ್ಯಾಪ್ಸ್ ಆಗಲ್ಲ ಲ್ಯಾಪ್ಸ್ ಆಗಲ್ಲ ರೂಲ್ ಪ್ರಕಾರ ಆ ಮಾಹಿತಿ ಕಂಪನಿ ಕೊಟ್ಟ ತಕ್ಷಣ ನೀವು ಉಳಿದಿರೋ ಪ್ರೀಮಿಯಂನ ಕಂಪನಿನೇ ಕಟ್ಟಬೇಕು ಆ ರೀತಿ ಇದರಲ್ಲಿ ನಿಯಮ ಇದೆ ಅದಾದಮೇಲೆ ಕಟ್ಟಿ ಕೊನೆಗೆ ಬರೋ ಮೆಚುರಿಟಿ ಅಮೌಂಟ್ ಅನ್ನ ಫ್ಯಾಮಿಲಿ ಅವರಿಗೆ ಕೊಡಬೇಕು ಇನ್ನು ಪಾಲಿಸಿ ಹೋಲ್ಡರ್ ಮೃತಪಟ್ಟರೆ ಆ ಕುಟುಂಬಕ್ಕೆ ಮಂತ್ಲಿ ಬೆನಿಫಿಟ್ಸ್ ಕೂಡ ಸಿಗುತ್ತೆ ಕನಿಷ್ಠ 36 ತಿಂಗಳಿನಿಂದ ಮ್ಯಾಕ್ಸಿಮಮ್ 120 ತಿಂಗಳವರೆಗೂ ಕೂಡ ಮಂತ್ಲಿ ಬೆನಿಫಿಟ್ ಸಿಗೋ ಆಪ್ಷನ್ಸ್ ಇದಾವೆ. ಇದರ ಜೊತೆಗೆ ಈ ಪ್ರಾಡಕ್ಟ್ ಖರೀದಿ ಮಾಡೋರಿಗೆ ಟ್ಯಾಕ್ಸ್ ಬೆನಿಫಿಟ್ಸ್ ಕೂಡ ಇದೆ. ವಾರ್ಷಿಕ ಪ್ರೀಮಿಯಂ 1.5 ಲಕ್ಷ ರೂಪಾಯ ಒಳಗಿದ್ರೆ ಇಂತ ಯುಲಿಪ್ ಗಳಲ್ಲಿ ಟೋಟಲ್ ಇನ್ಕಮ್ ಟ್ಯಾಕ್ಸ್ ಸೆಕ್ಷನ್ನ 80ಸಿ ಅಡಿಯಲ್ಲಿ ಪ್ರೀಮಿಯಂ ಗೆ ಟ್ಯಾಕ್ಸ್ ವಿನಾಯಿತ್ರಿ.
ಅದೇ ರೀತಿ ವಾರ್ಷಿಕ ಪ್ರೀಮಿಯಂ ಎವರ ಲಕ್ಷ ರೂಪಾಯ ಒಳಗಿದ್ರೆ ಮೆಚುರಿಟಿ ಅಮೌಂಟ್ ಮೇಲೂ ಕೂಡ ಸೆಕ್ಷನ್ 10ಡಿ ಅಡಿಯಲ್ಲಿ ಟ್ಯಾಕ್ಸ್ ಫ್ರೀ ಬೆನಿಫಿಟ್ಸ್ ಇರುತ್ತೆ. ಎನ್ಆರ್ಐ ಗಳಿಗೂ ಹೂಡಿಕೆ ಅವಕಾಶ. ಎಸ್ ಸ್ನೇಹಿತರೆ ಈ ಫಂಡ್ ನಲ್ಲಿ ಎನ್ಆರ್ಐ ಗಳು ಕೂಡ ಹೂಡಿಕೆ ಮಾಡಬಹುದು. 10 ವರ್ಷದ ಪ್ಲಾನ್ ನಲ್ಲಿ ಒಬ್ಬ ಐಎನ್ಆರ್ಐ ತಿಂಗಳಿಗೆ 18000 ರೂಪಾ ಹೂಡಿಕೆ ಮಾಡ್ತಾ ಹೋದ್ರೆ 20 ವರ್ಷದ ಅಂತ್ಯಕ್ಕೆ ನಾವು ಒಂದು ಮೀಡಿಯಂ ಎಕ್ಸ್ಪೆಕ್ಟೇಶನ್ 15 ಟು 16% ಸಿಎಜಿಆರ್ ರಿಟರ್ನ್ಸ್ ಲೆಕ್ಕ ಹಾಕಿದ್ರು ಕೂಡ ಆ ರೀತಿ ನಾವು ನಿರೀಕ್ಷೆ ಮಾಡಿದ್ರೆ ಅಥವಾ ಆ ರೀತಿ ಗೆಸ್ ಮಾಡಿದ್ರೆ ಗೆಸ್ ವರ್ಕ್ ಇದುಎ ಕೋಟಿ ರೂಪಾಯವರೆಗೂ ರಿಟರ್ನ್ಸ್ ಅನ್ನ ಟೋಟಲ್ ಕಾರ್ಪಸ್ ಅನ್ನ ಕ್ರಿಯೇಟ್ ಮಾಡೋಕೆ ಸಾಧ್ಯ ಆಗುತ್ತೆ ಇದು 15 16% ನ ಊಹೆ ಗೆಸ್ ವರ್ಕ್ 99.65% 65% ಕ್ಲೇಮ್ಸ್ ಪೇಡ್ ರೇಶಿಯೋ ಆಕ್ಸಿಸ್ ಮ್ಯಾಕ್ಸ್ ಲೈಫ್ ನ ರೆಕಾರ್ಡ್ ಇದು ಬರೋಬರಿ 99.65% ಕ್ಲೇಮ್ಸ್ ಪೇಡ್ ರೇಶಿಯೋ ಮೇಂಟೈನ್ ಮಾಡ್ತಿದ್ದಾರೆ ಅಂದ್ರೆ ಆಲ್ಮೋಸ್ಟ್ ಎಲ್ಲಾ ಪಾಲಿಸಿ ಹೋಲ್ಡರ್ಗೂ ಕ್ಲೇಮ್ಸ್ ಕೊಡ್ತಾ ಇದ್ದಾರೆ ಅಂತ ಇನ್ನು ಆಕ್ಸಿಸ್ ಮ್ಯಾಕ್ಸ್ ನ ಸಾಲ್ವೆನ್ಸಿ ರೇಶಿಯೋ ಕೂಡ ಈ ವರ್ಷ ಮಾರ್ಚ್ ಅಂತ್ಯಕ್ಕೆ ಬರೋಬರಿ 201% ಇತ್ತು ಇದು ಕಂಪನಿಯ ಫೈನಾನ್ಸಿಯಲ್ ಸ್ಟೆಬಿಲಿಟಿ ತೋರಿಸುತ್ತೆ ಹಾಗೆ ಆಕ್ಸಿಸ್ ಮ್ಯಾಕ್ಸ್ ಬರೋಬರಿ 1.83 ಲಕ್ಷ ಕೋಟಿ ರೂಪಾಯಿ ಆಸೆಟ್ ಮ್ಯಾನೇಜ್ ಮಾಡ್ತಿದೆ. ಅಂದ್ರೆ ಅಷ್ಟು ಹಣವನ್ನ ಜನ ಈ ಕಂಪನಿ ಮೂಲಕ ಹೂಡಿಕೆ ಮಾಡಿದ್ದಾರೆ.
ಇನ್ನುಎಯುಎ ವರ್ಷದಿಂದ ವರ್ಷಕ್ಕೆ 14% ಜಾಸ್ತಿ ಆಗ್ತಿದೆ. ಅಲ್ದೆ ಈಗ ಆಲ್ರೆಡಿ ಆಕ್ಸಿಸ್ ಮ್ಯಾಕ್ಸ್ ಲೈಫ್ ತನ್ನ ಹೈ ಗ್ರೋತ್ ಫಂಡ್ ಮೂಲಕ ಈ ಸೆಕ್ಟರ್ ನಲ್ಲಿ ಸಕ್ಸೆಸ್ ಕಂಡಿದೆ. 2008 ರಲ್ಲಿ ಲಾಂಚ್ ಆದ ಹೈ ಗ್ರೋತ್ ಫಂಡ್ ಕಳೆದ ಏಳು ವರ್ಷದಲ್ಲಿ ಬರೋಬರಿ 22.7% ರಿಟರ್ನ್ಸ್ ನ್ನ ಜನರೇಟ್ ಮಾಡಿದೆ. ಕಂಪನಿಯ ಡೈವರ್ಸಿಫೈಡ್ ಈಕ್ವಿಟಿ ಫಂಡ್ ಲಾಂಚ್ ಆದಾಗಿನಿಂದ ಇಲ್ಲಿವರೆಗೆ 23.1% 1% ಪ್ಯೂರ್ ಗ್ರೋತ್ ಫಂಡ್ ಲಾಂಚ್ ಆದಾಗಿನಿಂದ ಇಲ್ಲಿ ತನಕ 21% ರಿಟರ್ನ್ಸ್ ಜನರೇಟ್ ಮಾಡಿದೆ. ಸೋ ಸ್ನೇಹಿತರೆ ಆಗ್ಲೇ ಹೇಳಿದ ಹಾಗೆ ಭಾರತದ ಕನ್ಸಂಷನ್ ಗ್ರೋತ್ ಬೂಮ್ ಆಗ್ತಿದೆ. ಇನ್ಕಮ್ ಟ್ಯಾಕ್ಸ್ ಹಾಗೂ ಜಿಎಸ್ಟಿ ರಿಫಾರ್ಮ್ಸ್ ನಂತರ ಸ್ಟಾಕ್ ಗಳಲ್ಲಿ ಪಾಸಿಟಿವ್ ಮೊಮೆಂಟಂ್ ಕಂಡುಬರ್ತಾ ಇದೆ. ಎನ್ಎಫ್ಓ ದ ಮೂಲಕ ನೀವು ಕನ್ಸಂಷನ್ ಸ್ಟಾಕ್ ಗಳಿಗೆ ಎಕ್ಸ್ಪೋಜರ್ ಪಡ್ಕೊಳ್ಳೋ ಆಸಕ್ತಿ ಇದ್ದರೆ ಚೆಕ್ ಮಾಡಬಹುದು.


