ಇಡೀ ಪ್ರಪಂಚದಲ್ಲಿ ಎರಡನೆಯ ಅತಿ ದೊಡ್ಡ ಎಐ ಹಬ್ ಭಾರತದಲ್ಲಿ ಆಗ್ತಾ ಇದೆ ಹೆಮ್ಮೆಯ ವಿಷಯ ಇಡೀ ಏಷ್ಯಾದಲ್ಲಿ ಅತೀ ದೊಡ್ಡ ಎಐ ಹಬ್ ಭಾರತದಲ್ಲಿ ಆಗ್ತಾ ಇದೆ ಗೂಗಲ್ ನವರು ಮಾಡ್ತಾ ಇದ್ದಾರೆ ಇದನ್ನ ಒಂದೆರಡಲ್ಲಒು ಲಕ್ಷ 30ಸಾವಿರ ಕೋಟಿ ರೂಪಾಯಿಯ ಇನ್ವೆಸ್ಟ್ಮೆಂಟ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಷಯದಲ್ಲಿ ಭಾರತ ಪ್ರಪಂಚವನ್ನು ಲೀಡ್ ಮಾಡೋದಕ್ಕೆ ಏನು ಬೇಕಲ್ಲ ಆ ವ್ಯವಸ್ಥೆ ಇಂಡಿಯಾದಲ್ಲಿ ಇನ್ವೆಸ್ಟ್ಮೆಂಟ್ ಆಗ್ತಾ ಇದೆ 6000ರ ಜನರಿಗೆ ಡೈರೆಕ್ಟ್ ಎಂಪ್ಲಾಯ್ಮೆಂಟ್ ಕೊಡುತ್ತೆ ಇದು 6000 ಜನರಿಗೆ ಡೈರೆಕ್ಟ್ ಎಂಪ್ಲಾಯ್ಮೆಂಟ್ ಇನ್ಡೈರೆಕ್ಟ್ಲಿ ಎಲ್ಲ ಸೇರಿಸಿದರೆ 30ಸಾವ ಜನರಿಗೆ ಎಂಪ್ಲಾಯ್ಮೆಂಟ್ ಸಿಗುತ್ತೆ ಭಾರತದಲ್ಲಿ ಇಂತದ್ದೊಂದು ಹೂಡಿಕೆ ಮಾಡುವ ತೀರ್ಮಾನಕ್ಕೆ ಗೂಗಲ್ ಬಂದಿದೆ ಭಾರತೀಯರೆಲ್ಲರಿಗೂ ಹೆಮ್ಮೆ ಆದರೆ ಸಿಲಿಕಾನ್ ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಅನ್ನಿಸಿಕೊಂಡಿರುವ ಬೆಂಗಳೂರಿಗೆ ಇದು ಬರಲಿಲ್ಲ ಹೋಗಿದ್ದೆಲ್ಲಿಗೆ ಆಂಧ್ರಪ್ರದೇಶದಲ್ಲಿ ವಿಶಾಖಪಟ್ಟಣಂ ಹೋಯಿತು ಅದು ಕನ್ನಡಿಗರಿಗೆ ಬೇಜಾರು ಕನ್ನಡಿಗರಿಗೆ ಬೇಜಾರು ಭಾರತೀಯರಾಗಿ ಹೆಮ್ಮೆ ಕನ್ನಡಿಗರ ಕನ್ನಡಿಗರಾಗಿ ಬೇಜಾರು ಇವತ್ತು ಫೈನಲಿ ಸೈನ್ ಆಯ್ತು ಅಗ್ರಿಮೆಂಟ್ ಸೈನ್ ಆಯ್ತು ಡೆಲ್ಲಿಯಲ್ಲಿ ನೋಡಿ ಇನ್ವೆಸ್ಟ್ಮೆಂಟ್ ವಿಷಯದಲ್ಲಿ ಕರ್ನಾಟಕಕ್ಕೆ ಆಂಧ್ರಪ್ರದೇಶ ಟಕ್ಕರ್ ಕೊಡ್ತಾ ಇದೆ ರೋಡ್ ಸರಿ ಇಲ್ಲ ಎಂಪ್ಲಾಯಿಸ್ ಸರಿಯಾದ ಸಮಯಕ್ಕೆ ಆಫೀಸ್ಗೆ ರೀಚ್ ಆಗಕ್ಕೆ ಆಗ್ತಿಲ್ಲ ಹಿಂಗೆ ಆದ್ರೆ ನಾವು ಬೇರೆ ಕಡೆ ಹೋಗಬೇಕಾಗುತ್ತೆ.
ಒಂದು ಲಾಜಿಸ್ಟಿಕ್ಸ್ ಕಂಪನಿಯ ಸಿಇಓ ಒಂದು ಟ್ವೀಟ್ ಮಾಡಿದ್ರೆ ಚಂದ್ರಬಾಬು ನಾಯಡು ಮಗ ನಾರಾಭರತ್ ರೆಡ್ಡಿ ಅವರು ಮೋಸ್ಟ್ ವೆಲ್ಕಮ್ ಟು ವಿಶಾಖಪಟ್ಟಣಂ ಅಂದರು ನಮ್ಮಲ್ಲಿ ಇನ್ಫ್ರಾಸ್ಟ್ರಕ್ಚರ್ ತುಂಬಾ ಚೆನ್ನಾಗಿದೆ ನಮ್ಮ ರೋಡ್ ಗಡ್ಡ ಏನ ಆಗಿಲ್ಲ ಎಲ್ಲ ಚೆನ್ನಾಗಿದೆ ಇಲ್ಲಿಗೆ ಬನ್ನಿ ಯು ಆರ್ ಮೋಸ್ಟ್ ವೆಲ್ಕಮ್ ಅಂತ ಕಾಯುತಿದ್ದಾರೆ ಅವರು ಕಾಯ್ತಿದ್ದಾರೆ ಅವರು ಈಗ ಗೂಗಲ್ ನ ಒನ್ ಆಫ್ ದಿ ಹೈಯೆಸ್ಟ್ ಇನ್ವೆಸ್ಟ್ಮೆಂಟ್ಸ್ ವೆಂಟ್ ಟು ಆಂಧ್ರಪ್ರದೇಶ ಆಂಧ್ರಪ್ರದೇಶಕ್ಕೆ ಹೋಯ್ತು ಆ ವಿಷಯಕ್ಕೆ ಆಮೇಲೆ ಬರ್ತೀನಿ ಫಸ್ಟ್ ಇದಏನು ಅಂತ ಹೇಳೋಣ ಇದನ್ನ 2026 ಮುಂದಿನ ವರ್ಷದಿಂದ ಇದರ ಇನ್ವೆಸ್ಟ್ಮೆಂಟ್ ಶುರುವಾಗುತ್ತೆ 2030ರ ತನಕ ಐದು ವರ್ಷ ಟೋಟಲ್ ಇನ್ವೆಸ್ಟ್ಮೆಂಟ್ ಆಗುತ್ತೆ 6000 ಡೈರೆಕ್ಟ್ ಉದ್ಯೋಗ 30ಸಾ ಟೋಟಲ್ ಉದ್ಯೋಗ ಆಂಧ್ರ ಸರ್ಕಾರಕ್ಕೆ ಒಂದು ವರ್ಷಕ್ಕೆ 10ಸಾವಿರ ಕೋಟಿ ರೂಪಾಯಿ ಆದಾಯ ಬರುತ್ತೆ ಇದರಿಂದ ಈ ಒಂದು ಯೋಜನೆಯಿಂದ ಒಂದು ವರ್ಷಕ್ಕೆಹಸಾವಿರ ಕೋಟಿ ಬರುತ್ತಂತೆ ಸಿಇಓ ಥಾಮಸ್ ಡೆಲ್ಲಿ ಸೈನ್ ಹಾಕಿದ್ರು ಇದಕ್ಕೆ ನೆನ್ನೆ ಚಂದ್ರಬಾಬು ನಾಯ್ಡು ಅವರು ಇದ್ರು ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಇದ್ರು ಅಶ್ವಿನಿ ವೈಷ್ಣವ್ ಇದ್ರು ನಾರ ಲೋಕೇಶ್ ಇದ್ರು ಸಾರಿ ನಾರ ಭರತ ರೆಡ್ಡಿ ಅಂದೆ ನಾನು ಸಾರಿ ನಮ್ಮ ಬಳ್ಳಾರಿ ಎಂಎಲ್ಎ ಹೆಸರು ಹೇಳ್ಬಿಟ್ಟೆ ನಾರ ಲೋಕೇಶ್ ಚಂದ್ರಬಾಬು ನಾಯಡು ಅವರ ಮಗ ಅಮೆರಿಕದ ಹೊರಗೆ ಅತಿ ದೊಡ್ಡಗೂಗಲ್ ಎಐ ಹಬ್ ಇದು ಪ್ರಪಂಚದ ಎರಡನೇ ಅತಿ ದೊಡ್ಡ ಎಐ ಹಬ್ಬ ಬಂದೆ ಮೊದಲನೆದು ಅಮೆರಿಕದಲ್ಲಿದೆ ಗೂಗಲ್ ಇರೋದಲ್ಲಿ ಇದು ಎರಡನೆದು ಇಂಡಿಯಾದಲ್ಲಿದೆ ಆಂಧ್ರದಲ್ಲಿ ಹೂಡಿಕೆ ಮಾಡ್ತಾ ಇದ್ದಾರೆಒ ಲಕ್ಷಮಸಾವ ಕೋಟಿ ಇಡೀ ಏಷ್ಯಾ ಖಂಡದಲ್ಲಿ ದಲ್ಲಿಗೂಗಲ್ ಮಾಡ್ತಾ ಇರುವ ಅತೀ ದೊಡ್ಡ ಇನ್ವೆಸ್ಟ್ಮೆಂಟ್ ಇದು ಒನ್ ಗಿಗಾವಾಟ್ ಸೆಂಟರ್ ಇಲ್ಲಿರುತ್ತೆ ಎಐ ಕ್ಲೌಡ್ ಕಂಪ್ಯೂಟಿಂಗ್ ಎಲ್ಲವೂ ಇಲ್ಲಿ ನಡೆಯುತ್ತೆ ಇಂತದೊಂದು ಹೂಡಿಕೆ ಆಂಧ್ರ ಲಾಟರಿ ಹೊಡಿತಿದ್ರಲ್ಲಿ ಎಐ ಹಬ್ ಇರುತ್ತೆ ಡೇಟಾ ಸೆಂಟರ್ ಇರುತ್ತೆ.
ದೊಡ್ಡದೊಂದು ಕ್ಯಾಂಪಸ್ ಇರುತ್ತೆ ಗಿಗಾಬೈಟ್ ಸಾಮರ್ಥ್ಯದಲ್ಲಿ ಕೆಲಸ ಮಾಡುವಂತಹ ವ್ಯವಸ್ಥೆ ಇರುತ್ತೆ ಹೊಸ ಹೊಸ ಎಕ್ಸ್ಪೀರಿ ಎಪಿರಿಮೆಂಟ್ಸ್ ಆಗುತವೆ ಪ್ರಪಂಚದಲ್ಲಿ ಎಲ್ಲೂ ಇಲ್ಲದೆ ಇರುವಂತ ಅತ್ಯಾಧುನಿಕ ತಂತ್ರಜ್ಞಾನದ ಡೆವಲಪ್ಮೆಂಟ್ ಇಲ್ಲಆಗುತ್ತೆ ಎಐ ಇನ್ಫ್ರಾಸ್ಟ್ರಕ್ಚರ್ ಡೆವಲಪ್ ಆಗುತ್ತೆ ಜಾಗತಿಕ ಮಟ್ಟದಲ್ಲಿ ಎಐ ವಿಷಯದಲ್ಲಿ ಭಾರತದನ್ನ ನೆಕ್ಸ್ಟ್ ಲೆವೆಲ್ಗೆ ತಗೊಂಡು ಹೋಗುತ್ತೆ ರಿಸರ್ಚ್ ಡೆವಲಪ್ಮೆಂಟ್ ಎರಡು ಎಐ ವಿಷಯದಲ್ಲಿ ಜೋರಾಗುತ್ತೆ ಭಾರತಕ್ಕೆ ಸಹಜವಾಗಿ ಲಾಭ ಆಗುತ್ತೆ ಎಐ ಇಲ್ಲದೆ ಇರುವಂತ ಕ್ಷೇತ್ರನೇ ಇಲ್ಲ ಅನ್ನೋ ಲೆವೆಲ್ಗೆ ಬಂದಿದ್ದೀವಿ ನಾವು ಜಮೀನನಲ್ಲಿ ಕಳೆ ತೆಗೆಯುದರಿಂದ ಹಿಡಿದು ಹೊಲದಲ್ಲಿ ಕಳೆ ತೆಗೆಯುದರಿಂದ ಹಿಡಿದು ಸರ್ಜರಿಗಳನ್ನ ಮಾಡುವ ತನಕ ಎಐ ಮುಂದಿನ ದಿನಗಳಲ್ಲಿ ಆಗುತ್ತೆ ಅದು ಲೀಗಲ್ ಒಪಿನಿಯನ್ ಎಐ ಕೊಡಕೆ ಶುರು ಮಾಡುತ್ತಂತೆ ಇಡೀ ಪ್ರಪಂಚಕ್ಕೆ ಭಾರತದ ಮೂಲಕ ಎಐ ಸಂಪರ್ಕ ಆಗುತ್ತೆ ಸ್ಟಾರ್ಟಪ್ ಗಳಿಗೆ ದೊಡ್ಡ ಪ್ರಯೋಜನ ಆಗುತ್ತೆ ಎಐ ಉಪಯೋಗಕ್ಕೆ ಬರೋದಿಲ್ಲ ಅನ್ನುವಂತ ಕ್ಷೇತ್ರ ಸಧ್ಯಕ್ಕೆ ಯಾವುದು ಕಾಣಿಸ್ತಾ ಇಲ್ಲ ಇನ್ಕ್ಲೂಡಿಂಗ್ ಮೀಡಿಯಾ ಮೀಡಿಯಾ ಮಾಧ್ಯಮವು ಸೇರಿದಂತೆ ಸೋ ಇಂತದೊಂದು ಅಗ್ರಿಮೆಂಟ್ ಸೈನ್ ಆಗಿದ್ದಕ್ಕೆ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದರು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸ್ಥಾನ ಭದ್ರ ಆದಂಗಾಯಿತು ಆಂಧ್ರಪ್ರದೇಶದ ವಿಶಾಖಪಟ್ಟಣ ಕ್ರಿಯಾತ್ಮಕ ನಗರ ಈ ಬಹುಮುಖಿ ಹೂಡಿಕೆ ಅಭಿವೃದ್ಧಿ ಹೊಂದಿದ ಭಾರತಕ್ಕೆ ಭಾರತದ ಆಶಯಕ್ಕೆ ಹೊಂದಿಕೆಯಾಗುವಂತದ್ದು ತಂತ್ರಜ್ಞಾನವನ್ನ ಪ್ರಜಾಪ್ರಭುತ್ವಗೊಳಿಸುವಲ್ಲಿ ಪ್ರಬಲ ಶಕ್ತಿಯಾಗುತ್ತೆ ಇದು ಭಾರತದ ಡಿಜಿಟಲ್ ಆರ್ಥಿಕತೆಯ ಪ್ರಮಾಣವನ್ನ ಹೆಚ್ಚಿಸುತ್ತೆ ಜಾಗತಿಕ ತಂತ್ರಜ್ಞಾನ ನಾಯಕನಾಗಿ ಭಾರತದ ಸ್ಥಾನ ಭದ್ರವಾಗಿಸುತ್ತೆ ಅಂತ ನರೇಂದ್ರ ಮೋದಿಯವರು ಟ್ವೀಟ್ ಮಾಡಿದರು ಸುಂದರ್ ಪಿಚಾಯ ಗೂಗಲ್ ಸಿ ಇದೊಂದು ಐತಿಹಾಸಿಕ ಹೆಗ್ಗುರುತು ಪ್ರಧಾನಿ ಮೋದಿ ಜೊತೆ ಮಾತನಾಡಲು ಸಂತೋಷವಾಯಿತು ಇದೊಂದು ಹೆಗ್ಗುರಿತು ಎನಿಸುವಂತಹ ಬೆಳವಣಿಗೆಯಾಗಿದೆ ಅತ್ಯಾಧುನಿಕ ತಂತ್ರಜ್ಞಾನ ಭಾರತದ ಉದ್ಯಮ ಬಳಕೆದಾರರಿಗೆ ಹತ್ತಿರ ಆಗುತ್ತೆ ಎಐ ಆವಿಷ್ಕಾರಕ್ಕೆ ವೇಗ ಮತ್ತು ದೇಶದಾದ್ಯಂತ ಇದು ಬೆಳವಣಿಗೆಯನ್ನ ಹೆಚ್ಚಿಸುತ್ತೆ ಅಂತ ಸುಂದರ್ ಪಿಚಾಯ್ ಟ್ವೀಟ್ ಮಾಡಿದ್ರು ರಾಜ್ಯದಲ್ಲಿ ಚರ್ಚೆ ಕರ್ನಾಟಕಕ್ಕೆ ಯಾಕೆ ಬರಲಿಲ್ಲ ಇದು ಅಂತ ಭಾರತದ ಸಿಲಿಕಾನ್ ವ್ಯಾಲಿ ಅಂತ ಕರೀತಾರೆ ಕರ್ನಾಟಕವನ್ನ ಸಾಫ್ಟ್ವೇರ್ ಅನ್ನುವ ಶಬ್ದವನ್ನ ಬಹುಶಃ ದೊಡ್ಡ ಮಟ್ಟದಲ್ಲಿ ಇಂಟ್ರೊಡ್ಯೂಸ್ ಮಾಡಿಸಿದ್ದೆ.
ಕರ್ನಾಟಕ ಬೆಂಗಳೂರು ಬಿಜೆಪಿ ಯವರು ಬೈತಾ ಇದ್ದಾರೆ ಸರ್ಕಾರ ವಿಫಲ ಆಯ್ತು ನೋಡ್ರಿ ಅಂತ ಖರ್ಗೆ ಅವರು ಪ್ರಿಯಾಂಕ ಖರ್ಗೆ ಐಟಿಬಿಟಿ ಸಚಿವರವರು ಅವರು ಹೇಳ್ತಾರೆ ನಮ್ಮ ಜೊತೆಗೆ ಚರ್ಚೆಗೆ ಬಂದೇ ಇಲ್ಲ ಅವರು ಅವರ ಜೊತೆ ಅವರು ನಮ್ಮ ಜೊತೆಗೆ ಮಾತುಕಥೆಗೆ ಬಂದು ನಾವು ಅವರಿಗೆ ಜಾಗ ಕೊಡಲ್ಲ ಇನ್ಫ್ರಾಸ್ಟ್ರಕ್ಚರ್ ಕೊಡಲ್ಲ ಅದು ಸರಿ ಇಲ್ಲ ಇದು ಸರಿ ಇಲ್ಲ ಅಂದಿದ್ರೆ ನೀವು ಬಯಬಹುದಾಗಿತ್ತು ಅಂತ ಇನ್ನು ಡಿಕೆ ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರು ಯುಪಿ ಬಿಹಾರದವರು ಅಡ್ವರ್ಟೈಸ್ಮೆಂಟ್ ಕೊಟ್ಟು ಇನ್ವೆಸ್ಟರ್ಗಳನ್ನ ಬನ್ನಿ ಬನ್ನಿ ಬನ್ನಿ ಅಂತ ಕರೆಯೋ ಪರಿಸ್ಥಿತಿ ಇದೆ ನಾವೇನು ಅಡ್ವರ್ಟೈಸ್ಮೆಂಟ್ ಕೊಡೋದಿಲ್ಲ ಆದರೂ ಬೆಂಗಳೂರಿಗೆ ಬಂದು ಇನ್ವೆಸ್ಟ್ಮೆಂಟ್ ಮಾಡ್ತಿಲ್ವ ಜನ ಅಂತಾರೆ ಪ್ರಿಯಾಂಕ ಖರ್ಗೆ ಅವರ ಹೇಳಿಕೆ ಮತ್ತು ಡಿಕೆ ಶಿವಕುಮಾರ್ ಅವರ ಹೇಳಿಕೆ ಫಸ್ಟ್ ನೋಡ್ಕೊಂಡಬಿಡಿ ಈ ಬಂದಿ ಚರ್ಚೆಗೆ ಬಂದಿದ್ರೆ ಇಲ್ಲಿವರೆಗೂ ಯಾವ ಕಂಪನಿಗಳು ಚರ್ಚೆಗೆ ಬಂದಿರೋದು ಯಾವುದು ನವಮ ಕೈಲಿ ಬಿಟ್ಟಿಲ್ಲ 22000 ಕೋಟಿ ರೂಪಾಯಿ ಇನ್ಸೆಂಟಿವ್ ಕೊಡ್ತಾ ಇದ್ದಾರೆ ಅವರಿಗೆ ಆಂಧ್ರಪ್ರದೇಶ್ ಅವರಿಗೆ ವಿ ಆರ್ ನಂಬರ್ ಫೈವ್ ಇನ್ ದ ವರ್ಲ್ಡ್ ವೆನ್ ಇಟ್ ಕಮ್ಸ್ ಟು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬೆಂಗಳೂರು ಟಾಪ್ ಫೈವ್ ಸಿಟೀಸ್ ಇನ್ ದ ವರ್ಲ್ಡ್ ಫೋರ್ಥ್ ಲಾರ್ಜೆಸ್ಟ್ ಟೆಕ್ನಾಲಜಿ ಕ್ಲಸ್ಟರ್ ನಮ್ಮ ಐಟಿ ಸರ್ವಿಸಸ್ ಎಕ್ಸ್ಪೋರ್ಟ್ಸ್ ನಾಕು ಲಕ್ಷ ಕೋಟಿ ತೆಲಂಗಾಣದು ಅಂದ್ರೆ ಹೈದರಾಬಾದ್ದುಎರಡು ಲಕ್ಷ ಕೋಟಿ ಅಷ್ಟೇ ಡಿಫರೆನ್ಸ್ ಇಸ್ ಹ್ಯೂಜ್ ಈಗ ನಮ್ದು ಕ್ವಾಂಟಮ್ ರೋಡ್ ಮ್ಯಾಪ್ ಇದೆ ಅವರ ಹತ್ರ ಇದೆಯಾ ಇಲ್ಲಿ ಗೂಗಲ್ದು ಅತಿ ದೊಡ್ಡ ಕ್ಯಾಂಪಸ್ ಇಲ್ಲಿರೋದು ಅನಂತ ಕ್ಯಾಂಪಸ್ ಅಂತ ನೋ ಒನ್ ಕ್ಯಾನ್ ಕಾಮೆಂಟ್ ಲೆಟ್ 100 ಪೀಪಲ್ ಕ್ಲೇಮ್ ಅಂಡ್ ಲೆಟ್ ದೆ ಕಾಲ್ ಇಟ್ ಇಸ್ ನಾಟ್ ನ್ಯೂ ಇವನ್ ಫ್ರಮ್ ಉತ್ತರಖಂಡ್ ಈವನ್ ಫ್ರಮ್ ಡಿಫರೆಂಟ್ ಉತ್ತರಖಂಡದಿಂದನು ಕರೀತಾ ಇದ್ದಾರೆ ಯುಪಿ ಇಂದನು ಕರೀತಾ ಇದ್ದಾರೆ.
ಎಲ್ಲರೂ ನಮ್ಮ ಕರ್ನಾಟಕ ಪೇಪರ್ ಅಲ್ಲಿ ದೊಡ್ಡ ದೊಡ್ಡ ಅಡ್ವರ್ಟೈಸ್ಮೆಂಟ್ ಕೊಡ್ತಾ ಇದ್ದಾರೆ ನಾವೇನು ಕೊಡ್ತಾ ಇಲ್ಲ ನಮ್ಮಲ್ಲಿ ಇರುವಂತ ನನಗೆ ಬೆಳಗ್ಗೆ ಸಾಯಂಕಾಲ ಯಾವ ಅಡ್ವರ್ಟೈಸ್ಮೆಂಟ್ ಕೊಡದೆ ಎಲ್ಲಾ ದೇಶದ ಪ್ರತಿನಿಧಿಗಳು ಎಲ್ಲ ಫಸ್ಟ್ ಬಂದು ಭಾರತ ಬೆಂಗಳೂರು ಬಂದು ಬೆಂಗಳೂರಲ್ಲಿ ನಾವು ಮಾಡಬೇಕು ಬೆಂಗಳೂರಲ್ಲಿ ನಮಗೆ ಜಾಗ ಕೊಡಿ ಬೆಂಗಳೂರಲ್ಲಿ ಏನು ಫೆಸಿಲಿಟಿ ಕೊಡ್ತೀರಾ ಅಂತ ಇಲ್ಲಿ ಬರ್ತಾ ಇದ್ದಾರೆ ನಾವು ಅವರಿಗೆಲ್ಲ ಕೋಆಪರೇಟ್ ಮಾಡ್ತಾ ಇದೀವಿ ಈಗ ನವೆಂಬರ್ 19 20 ನೀವು ನೋಡಿ ನಮ್ಮ ಐಟಿಬಿಟಿ ಮಿನಿಸ್ಟರ್ ನಮ್ದೇನ ಒಂದು ಸಮಿಟ್ ಇದೆಯಲ್ಲ ಇಟ್ ವಿಲ್ ಬಿ ದ ಹಿಸ್ಟಾರಿಕ್ ಸಮಿಟ್ ವಾಟ್ ಪ್ರಿಯಾಂಕ ಖರ್ಗೆ ಇಸ್ ಡೂಯಿಂಗ್ ನವೆಂಬರ್ 19 20ಕ್ಕೆ ನೋಡೋಣಂತೆ ಹಿಂದೆ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ಅಂತ ಒಂದು ಆಯ್ತಲ್ಲ ಅದರಲ್ಲಿ ಅಗ್ರಿಮೆಂಟ್ಗಳ ಸೈನ್ ಆದವಲ್ಲ ಅವುಗಳ ಪೈಕಿ ಎಷ್ಟು ರಿಯಲೈಸ್ ಆದದ್ವು ಎಷ್ಟು ಲಕ್ಷ ಕೋಟಿಯ ಹೂಡಿಕೆ ಮಾಡುವುದಕ್ಕೆ ಉದ್ಯಮಿಗಳ ಮುಂದೆ ಬಂದಿದ್ರು ಎಷ್ಟು ಲಕ್ಷ ಕೋಟಿಯ ಹೂಡಿಕೆ ಆಯಿತು ಅದು ನಂಬರ್ಸ್ ಕೊಟ್ಟುಬಿಡಿ ನೋಡೋಣ ಗೂಗಲ್ ನವರು ನಮ್ಮ ಜೊತೆ ಮಾತುಕಥೆಗೆ ಬಂದಿಲ್ಲ ಬಂದಿದ್ರೆ ಮಾತುಕಥೆಯಾಗಿ ಅವರು ಅಲ್ಲಿಗೆ ಹೋಗಿದ್ರೆ ಹೇಳಬಹುದಾಗಿತ್ತು ಅರೆ. ಕಿರಾಣಿ ಅಂಗಡಿ ಅಲ್ರಿ ಅದು. ಯಾರೋ ಸೋಪ್ ಬೇಕಾಗಿತ್ತು ನಮ್ಮ ಅಂಗಡಿಗೆ ಅವನು ಬರಲೇ ಇಲ್ಲ. ಪಕ್ಕದ ಅಂಗಡಿಯಲ್ಲಿ ತಗೊಂಡು ಹೋದ್ರೆ ನಾನೇನು ಮಾಡಕಾಗುತ್ತೆ. ಮೂರು ನಾಲ್ಕು ವರ್ಷದಿಂದ ಇದರ ಮಾತುಕಥೆ ನಡೀತಾ ಇದೆ.
ಗೂಗಲ್ ನವರುಒ ಲಕ್ಷ 30ಸಾವ ಕೋಟಿಯಷ್ಟು ದೊಡ್ಡ ಮೊತ್ತವನ್ನು ಸುಮ್ಮನೆ ಹೂಡಿಕೆ ಮಾಡೋದಿಲ್ಲ. ನೋಡ್ತಾರಲ್ಲ ಅವರು ಅಷ್ಟು ದಿನಗಳಿಂದ ನಡೆಯುತ್ತಿರುವ ಮಾತುಕಥೆ ಅರೆ ಯಾವುದೋ ಒಂದು ಕಂಪನಿಗೆ ಏನೋ ಒಂದು ರಿಕ್ವೈರ್ಮೆಂಟ್ ಇದೆ ಅನ್ನೋದು ಗೊತ್ತಾದರೆ ಆ ಪ್ರಾಡಕ್ಟ್ ನ್ನ ಸಪ್ಲೈ ಮಾಡಬಹುದಾದಂತ ಎಲ್ಲರೂ ಕೂಡ ನಮ್ಮ ಪ್ರಾಡಕ್ಟ್ ತಗೊಳ್ರಿ ಕಡಿಮೆ ರೇಟ್ಗೆ ಇದೆ ನಮ್ಮ ಪ್ರಾಡಕ್ಟ್ಗೆ ಎಷ್ಟೆಷ್ಟು ಬೆನಿಫಿಟ್ ಇದೆ ಅವರಿಗೆ ಕಂಪೇರ್ ಮಾಡಿರ ಅದಕ್ಕಿಂತ ಇದು ಚೆನ್ನಾಗಿದೆ ನೋಡಿ ಪ್ರಪೋಸಲ್ ಗಳನ್ನು ಕೊಟ್ಟು ಓಡಾಡೋದಿಲ್ವ ಓಡಾಡೋದಿಲ್ವಾ ಸುಮ್ಮನೆ ಕಾರ್ದೇಕೋ ಡಾಟ್ಕಾಮ ಅಲ್ಲಿ ನಾವು ಒಂದು ಕಾರ್ ಹುಡುಕ್ತಾ ಇದೀನಿ ಅಂತ ಹಾಕ್ರಪ್ಪ ನೋಡೋಣ ನಿಮ್ಮ ನಂಬರ್ ಕೊಟ್ಟು ಎಷ್ಟು ಕಂಪನಿಗಳವರ ಕಾಲ್ ಬರುತ್ತೆ ಮಾರನೇ ದಿವಸ ಎಷ್ಟು ಕಂಪನಿಗಳವರ ಕಾಲ್ ಬರುತ್ತೆ ಟೆಸ್ಟ್ ಡ್ರೈವ್ ಮಾಡೋದಕ್ಕೆ ಆಫೀಸ್ ತನಕ ಕಾರ್ಯ ತಗೊಂಡು ಬಂದುಬಿಡ್ತಾರೆ 15 20 ಲಕ್ಷದ ಕಾರಿಗೆ ಹಂಗೆಲ್ಲ ಮಾಡಬಹುದು ಅನ್ನೋದಾದರೆಒ ಲಕ್ಷ 30ಸಾವ ಕೋಟಿಯ ಇನ್ವೆಸ್ಟ್ಮೆಂಟ್ಗೆ ಮಾಡಬಹುದಾದ ಪ್ರಯತ್ನ ಎಂತದ್ದಿತ್ತು ಪ್ರಯತ್ನ ಎಂತದ್ದಇತ್ತು ಇಲ್ಲಿ ನಾವು ಆರ್ಎಸ್ಎಸ್ ಏನು ಆರ್ಎಸ್ಎಸ್ ನ ಚಟುವಟಿಕೆಗಳನ್ನ ನಿರ್ಬಂಧಿಸಬೇಕಾ ನಿರ್ಬಂಧಿಸಬಾರದ ಅಂತ ಮಾತಾಡಿಕೊಂಡು ಕೂತ್ಕೊಂಡಿದ್ದೀವಿ ಅಷ್ಟೇ ಲಾಸ್ ಇಸ್ ಎ ಲಾಸ್ ಭಾರತಕ್ಕೆ ಇನ್ವೆಸ್ಟ್ಮೆಂಟ್ ಬಂತು ಸಂತೋಷ ಈ ಇನ್ವೆಸ್ಟ್ಮೆಂಟ್ ಬೆಂಗಳೂರಿನಲ್ಲಿ ಆಗಿದ್ರೆ ಎಲೆಕ್ಟ್ರಾನಿಕ್ ಸಿಟಿಸ್ ಟೂ ಮಚ್ ಕ್ರೌಡೆಡ್ ಬಿಡದಿ ಕಡೆ ಎಲ್ಲರೂ ಇಂತದ ಒಂದು ಕ್ಯಾಂಪಸ್ ಆಗಿದ್ರೆ 30ಸಾ ಉದ್ಯೋಗಗಳರೀ 30ಸ000 ಉದ್ಯೋಗಗಳು ಅಂದ್ರೆ ಇಂಜಿನಿಯರಿಂಗ್ ಮುಗಿಸಿ ಅಥವಾ ಯಾವುದೋ ಒಂದು ಡಿಗ್ರಿ ಮುಗಿಸಿ ಕಂಪ್ಯೂಟರ್ ಜಗತ್ತಿನಲ್ಲಿ ಒಂದು ನೌಕರಿ ಹುಡುಕಬೇಕು ಅನ್ನುವಂತವರಿಗೆ ಬೆಂಗಳೂರು ಬಹುತೇಕ ಏಕೈಕ ಆಪ್ಷನ್ ಆಗಿತ್ತು ಇನ್ನು ವಿಶಾಖಪಟ್ಟನಂ ಕಡೆನು ನೋಡೋಹಂಗೆ ಆಯ್ತಾ ಹೈದರಾಬಾದ್ ಕಡೆನು ನೋಡೋಹಂಗೆ ಆಯ್ತಾ ಹಂಗೆ ಅನ್ಸುತ್ತೆ ಅದು ಆದರೆ ಕಾಂಪೀಟ್ ಮಾಡೋದಕ್ಕೆ ತಯಾರಾಯತು ನೋಡ್ರಿ ಆ ರಾಜ್ಯ ಕಾಂಪೀಟ್ ಮಾಡೋದಕ್ಕೆ ತಯಾರಾತು ದೇ ಆರ್ ಅಗ್ರೆಸಿವ್ ವಿಜಯೇಂದ್ರ ಅವರು ಟ್ವೀಟ್ ಮಾಡಿದ್ದಾರೆ ರಾಜ್ಯಕ್ಕೆ ಬರಬೇಕಿದ್ದ ಗೂಗಲ್ ಕಂಪನಿ ಆಂಧ್ರದ ಪಾಲಾಗಿದೆ ವಿಶ್ವಮಟ್ಟದಲ್ಲಿ ಬೆಂಗಳೂರಿಗೆ ಇದ್ದ ಘನತೆ ಆಕರ್ಷಣೆ ಕುಸಿದಿದೆ ನಿರುದ್ಯೋಗಿಗಳ ಉದ್ಯೋಗ ಸೃಷ್ಟಿಯ ಬೆಟ್ಟವು ಈಗ ಕರಗುತ್ತಿದೆ ಯುವಜನರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗುತಿದೆ ಎಲ್ಲೆಂದರಲ್ಲಿ ಗುಂಡಿಯಿಂದ ಉದ್ಯಮ ವಿಮುಖವಾಗುತ್ತಿದೆ.
ಬರೊಬ್ಬರಿ 30ಸಾವಿರ ಉದ್ಯೋಗ ಸೃಷ್ಟಿಯ ಗುರಿ ಹೊಂದಿತ್ತುಒಲಷಮ 30ಸಾವಿರ ಕೋಟಿ ರೂಪಾಯಿಯ ಹೂಡಿಕೆ ನೆರೆರಾಜ್ಯ ಆಂಧ್ರದ ಪಾಲಾಗಿದೆ ಮೂಲಭೂತ ಸೌಕರ್ಯ ನೀಡಲು ವಿಫಲವಾಗಿದ್ದು ದುರಂತ ಅಂತ ವಿಜಯೇಂದ್ರ ಅವರು ಹೇಳ್ತಾ ಇದ್ದಾರೆ ಟ್ವೀಟ್ನ ಮೂಲಕ ಇನ್ನು ನೆನ್ನೆ ಅಷ್ಟೇ ಹದಗೆಟ್ಟ ರಸ್ತೆಗಳು ಗುಂಡಿಬಿದ್ದ ರಸ್ತೆಗಳು ರಸ್ತೆ ಅಕ್ಕ ಪಕ್ಕದಲ್ಲಿ ಕಣ್ಣಿಗೆ ರಾಚುವ ಕಸದ ಬಗ್ಗೆ ಟ್ವೀಟ್ ಮಾಡಿದ್ದಂತ ಕಿರಣ್ ಮಜೂಮದಾರ್ ಶಾ ಬಯೋಕಾನ್ ನ ಸಂಸ್ಥಾಪಕಿ ಕಿರಣ್ ಮಜೂಮದಾರ್ ಶಾ ಇವತ್ತು ಇವತ್ತಒಂದು ರಿಜಾಯಿಂಡರು ಕೊಟ್ಟಿದ್ದಾರೆ ನೆನ್ನೆ ಅವರು ಹೇಳಿದ್ರು ಚೀನಾದ ಉದ್ಯಮಿಯೊಬ್ಬರು ನಮ್ಮ ಇನ್ಫ್ರಾಸ್ಟ್ರಕ್ಚರ್ ನೋಡೋದಕ್ಕೆ ಬಂದಿದ್ರು ಅವರು ಕೇಳಿದ್ರು ನನಗೆ ನಿಮ್ಮ ರೋಡ್ ಇಷ್ಟು ಯಾಕೆ ಹಾಳಾಗಿದ್ದಾವೆ ಯಾಕೆ ಎಲ್ಲಂದ್ರಲ್ಲಿ ಕಸ ಬಿದ್ದುಕೊಂಡಿರುತ್ತೆ ಅಂತ ಕೇಳಿದ್ರು ಅಂತ ಅದನ್ನ ಸರ್ಕಾರದಲ್ಲಿರುವರು ಪಾಸಿಟಿವ್ ಆಗಿ ತೆಗೆದುಕೊಳ್ಳಲಿಲ್ಲ ಅಂದ್ರೆ ಇನ್ಫ್ರಾಸ್ಟ್ರಕ್ಚರ್ ಯಾಕೆ ಹಾಳಾಗಿದೆ ಅಂತ ಕೇಳುವ ಹಕ್ಕು ಕೂಡ ಉದ್ಯಮಿಗಳಿಗೆ ಇಲ್ಲ ಅನ್ನೋ ಹಂಗೆ ಆಗ್ಬಿಡ್ತು ಪರಿಸ್ಥಿತಿ ದೇ ಡಿಡ್ ನಾಟ್ ಟೇಕ್ ಇಟ್ ಪಾಸಿಟಿವ್ಲಿ ಮಾಡೋದು ಮಾಡ್ತಿದೀವಿ ಇರ್ರಿ ಅನ್ನೋತರ ಇತ್ತದು ರಿಯಾಕ್ಷನ್ ಇವತ್ತು ಕಿರಣ್ ಮಜುಮದಾರ್ ಶಾ ರಿಜಾಯಿಂಡರು ಹಿಂದಿನ ಸರ್ಕಾರವು ಸರಿಯಾಗಿ ಕ್ರಮ ಕೈಗೊಳ್ಳದ ಕಾರಣ ಬೆಂಗಳೂರಿನ ರಸ್ತೆಗಳು ಗುಂಡಿಗಳು ಈ ಪರಿಸ್ಥಿತಿಯಲ್ಲಿವೆ ದಶಕಗಳಿಂದ ಮೂಲ ಸೌಕರ್ಯ ಕಸ ನಿರ್ವಹಣೆ ಸರಿ ಇಲ್ಲ ಅಂತ ಕಿರಣ ಮಜುಮದಾರ್ ಶಾ ಟ್ವೀಟ್ ಮಾಡಿದ್ದಾರೆ ಅಂದ್ರೆ ನಾನು ಕಾಂಗ್ರೆಸ್ ಸರ್ಕಾರನ್ನ ಮಾತ್ರ ಬೈತಿಲ್ಲ ಹಿಂದೆ ಆಳವಿಕೆ ನಡೆಸಿದಂತ ಬಿಜೆಪಿ ಸರ್ಕಾರವು ಮಾಡಬೇಕಾಗಿತ್ತು ಸಮ್ಮಿಶ್ರ ಸರ್ಕಾರವು ಮಾಡಬೇಕಾಗಿತ್ತು.


