ಒಟ್ಟು 635 ಹಾಸ್ಟೆಲ್ ವಾರ್ಡನ್ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನ ಕರೆಯಲಾಗಿರುತ್ತೆ. ಮಾದರಿ ವಸತಿ ಶಾಲೆಗಳಲ್ಲಿ ಖಾಲಿ ಇರತಕ್ಕಂತ ಈ ಹುದ್ದೆಗಳ. ಏಕಲವ್ಯ ಮಾಡೆಲ್ ರೆಸಿಡೆನ್ಶಿಯಲ್ ಸ್ಕೂಲ್ನ ವತಿಯಿಂದ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟವಾಗಿರುತ್ತೆ ಇದು ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದಲ್ಲಿ ಸಚಿವಾಲಯದ ಅಡಿಯಲ್ಲಿ ಬರತಕಂತದ್ದು ದೇಶದಾದ್ಯಂತ ಇದರ ಒಂದು ಶಾಲೆಗಳು ಇರುತ್ತೆ ಸೋ ಇದರಲ್ಲಿ ಖಾಲಿ ಇರತಕ್ಕಂತಹ ವಿವಿಧ ಹುದ್ದೆಗಳಾದರೆ ಟೀಚಿಂಗ್ ಮತ್ತು ನಾನ್ ಟೀಚಿಂಗ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನ ಆಹ್ವಾನಿಸಲಾಗಿರುತ್ತೆ ಸೋ ಅದರಲ್ಲಿ ಟಿಜಿಟಿ ಇದೆ ಪಿಜಿಟಿ ಇದೆ ಮತ್ತು ಇನ್ನಿತರ ನಾನ್ ಟೀಚಿಂಗ್ ಪೋಸ್ಟ್ಗಳು ಕೂಡ ಇದೆ ಪ್ರಿನ್ಸಿಪಾಲ್ ಹುದ್ದೆಗಳು ಕೂಡ ಇರುವಂತದ್ದು ಅದರಲ್ಲಿ ಹಾಸ್ಟಲ್ ವಾರ್ಡನ್ ಬಗ್ಗೆ ಒಟ್ಟು 635 ಹಾಸ್ಟೆಲ್ ವಾರ್ಡನ್ ಹುದ್ದೆಗಳಿಗೆ ಅರ್ಜಿಗಳನ್ನ ಆಹ್ವಾನಿಸಲಾಗಿರುತ್ತೆ .
ಅದರಲ್ಲಿ ಹಾಸ್ಟಲ್ ವಾರ್ಡನ್ ಮೇಲ್ ಕ್ಯಾಂಡಿಡೇಟ್ಗೆ 346 ಹುದ್ದೆ ಅಂದ್ರೆ ಪುರುಷ ಅಭ್ಯರ್ಥಿಗಳಿಗೆ 346 ಹುದ್ದೆಗಳು ಇರುತ್ತೆ ಹಾಸ್ಟಲ್ ವಾರ್ಡನ್ ಮಹಿಳಾ ಅಭ್ಯರ್ಥಿಗಳಿಗೆ 289 ಹುದ್ದೆಗಳಇರುತ್ತೆ ಸೋ ಪುರುಷ ಅಭ್ಯರ್ಥಿಗಳ ನೋಡೋದಾದ್ರೆ ಅನ್ರಿಸರ್ವ್ಗೆ ಅಂದ್ರೆ ಸಾಮಾನ್ಯ ಅಭ್ಯರ್ಥಿಗಳಿಗೆ 146 ಹುದ್ದೆಗಳು ಇಡಬ್ಲ್ಯೂಎಸ್ ಗೆ 34 ಹುದ್ದೆಗಳು ಓಬಿಸಿ ನಾನ್ ಕ್ರಿಮಿ ಲೇಯರ್ಗೆ 93 ಹುದ್ದೆಗಳು ಪರಿಶಿಷ್ಟ ಜಾತಿಯವರಿಗೆ 51 ಪರಿಶಿಷ್ಟ ಪಂಗಡದವರಿಗೆ ಒಟ್ಟು 25 ಹುದ್ದೆಗಳು ಇರುತ್ತೆ ಹಾಗೆ ಅಂಗವಿಕಲ ಅಭ್ಯರ್ಥಿಗಳಿಗೂ ಕೂಡ ಹುದ್ದೆಗಳು ಇರುವಂತದ್ದು ಒಟ್ಟು 14 ಹುದ್ದೆಗಳು ಇರುತ್ತೆ ಹಾಗೆ ಎಕ್ಸ್ ಸರ್ವಿಸ್ ಮ್ಯಾನ್ಗೆ 34 ಹುದ್ದೆಗಳು ಇರುತ್ತೆ ಇದು ಪುರುಷ ಅಭ್ಯರ್ಥಿಗಳದು ಆಯ್ತು ಇನ್ನು ಮಹಿಳಾ ಅಭ್ಯರ್ಥಿಗಳದ್ದು ನೋಡೋದಾದ್ರೆ ಒಟ್ಟು 289 ಹುದ್ದೆಗಳು ಇರುತ್ತೆ ಅದರಲ್ಲಿ ಅನ್ರಿಸರ್ವಡ್ಗೆ 119 ಇಡಬ್ಲ್ಯೂಎಸ್ ಗೆ 28 ಓಬಿಸಿ ಎನ್ಸಿಎಲ್ ಗೆ 78 ಎಸ್ಸಿ ಗೆ 43 ಎಸ್ಟಿ ಗೆ 21 ಹುದ್ದೆಗಳು ಇರುತ್ತೆ ಹಾಗೆ ಅಂಗವಿಕಲ ಅಭ್ಯರ್ಥಿಗಳ ವಿವಿಧ ಕೆಟಗರಿಗಳಲ್ಲಿ ಒಟ್ಟು 12 ಹುದ್ದೆಗಳನ್ನ ಕೊಡಲಾಗಿದೆ ಕೊನೆದಾಗಿ ಎಕ್ಸ್ ಸರ್ವಿಸ್ ಮ್ಯಾನ್ಗೆ 28 ಹುದ್ದೆಗಳನ್ನ ಹಂಚಿಕೆ ಮಾಡಲಾಗಿದೆ.
ಹಾಸ್ಟಲ್ ವಾರ್ಡನ್ಗೆ ಸಂಬಂಧಪಟ್ಟಂತೆ ಪೇ ಸ್ಕೇಲ್ ಏನಿರುತ್ತೆ ಅಂತ ನೋಡೋದಾದರೆ ಮೇಲ್ ಮತ್ತು ಫೀಮೇಲ್ ಹಾಸ್ಟೆಲ್ ವಾರ್ಡನ್ಗೆ 29200 ರೂಪಿಂದ 92300 ರೂಪ ವರೆಗೂ ಕೂಡ ಅದರ ವೇತನ ಶ್ರೇಣಿ ಇರುತ್ತೆ ಹಾಸ್ಟೆಲ್ ವಾರ್ಡನ್ ಸೆಲೆಕ್ಷನ್ ಮೆಥಡ್ ಹೇಗಿರುತ್ತೆ ಅನ್ನೋದಕ್ಕಿಂತ ಮುಂಚೆ ಇದರ ಒಂದು ಕ್ವಾಲಿಫಿಕೇಶನ್ ನೋಡೋಣ ಸೋ ಇದರ ವಿದ್ಯಾರತೆ ಬಂದ್ಬಿಟ್ಟು ಬ್ಯಾಚುಲರ್ ಡಿಗ್ರಿ ಫ್ರಮ್ ಎನಿ ಸಬ್ಜೆಕ್ಟ್ ಅಂತ ಇದೆ ಅಂದ್ರೆ ಯಾವುದೇ ವಿಷಯದಲ್ಲಿ ಬ್ಯಾಚುಲರ್ ಡಿಗ್ರಿಯನ್ನ ಮುಗಿಸಿರಬೇಕಾಗುತ್ತೆ ಸೋ ಬ್ಯಾಚುಲರ್ ಡಿಗ್ರಿಯನ್ನ ಹೊರತುಪಡಿಸಿ ಮತ್ತಯಾವುದೇ ಕ್ವಾಲಿಫಿಕೇಶನ್ನ್ನ ಕೇಳಿಲ್ಲ ಅಂದ್ರೆ ಬಿಎಡ್ ಆಗುವಂತ ಅವಶ್ಯಕತೆ ಇಲ್ಲ ಡಿಗ್ರಿ ಆಗಿದ್ರೆ ಸಾಕಾಗುತ್ತೆ ಹಾಗೆ ಗರಿಷ್ಠ ವಯೋಮಿತಿ ಅಂತಂದ್ರೆ 35 ವರ್ಷದವರೆಗೂ ಕೂಡ ಅರ್ಜಿಯನ್ನ ಸಲ್ಲಿಸಬಹುದಾಗಿರುತ್ತೆ ಹಾಗೆ ರೆಗುಲೇಷನ್ ಪ್ರಕಾರ ಇರುತ್ತೆ ಎಸ್ಸಿ ಎಸ್ಟಿಗೆ ಐದು ವರ್ಷ ಓಬಿಸಿ ಅವರಿಗೆ ಮೂರು ವರ್ಷ ಇರುತ್ತೆ ಹಾಗೆ ಅಂಗವಿಕಲ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು ವಿಧಿವೇಯರಿಗೆ ಆಸ್ ಪರ್ ಗವರ್ನಮೆಂಟ್ ಗೈಡ್ಲೈನ್ಸ್ ಪ್ರಕಾರ ಗರಿಷ್ಠ ವಯಮಿತಿಯಲ್ಲಿ ಸಡಿಲಿಕ್ಕೆ ಇರುತ್ತೆ.
ಒಂದುವೇಳೆ ಇಎಂಆರ್ಎಸ್ ನ ಎಂಪ್ಲಾಯಿ ಆಗಿದ್ರೆ ಅಂದ್ರೆ ಏಕಲವ್ಯ ಮಾಡೆಲ್ ರೆಸಿಡೆನ್ಶಿಯಲ್ ಸ್ಕೂಲ್ನ ಎಂಪ್ಲಾಯಿ ಆಗಿದ್ರೆ ಅವರು ಗರಿಷ್ಠ 55 ವರ್ಷದವರು ಕೂಡ ಅರ್ಜಿಯನ್ನ ಸಲ್ಲಿಸಬಹುದು ಇನ್ನು ಇದರ ಸೆಲೆಕ್ಷನ್ ಮೆಥಡ್ ಹೇಗಿರುತ್ತೆ ಅಂದ್ರೆ ಟಯರ್ ಒನ್ ಎಕ್ಸಾಮಿನೇಷನ್ ಓಎಂಆರ್ ಬೇಸ್ಡ್ ಎಕ್ಸಾಮಿನೇಷನ್ ಇರುತ್ತೆ ಅಂದ್ರೆ ಆಬ್ಜೆಕ್ಟಿವ್ ಟೈಪ್ ಇರುತ್ತೆ 100 ಕ್ವಶ್ನ್ಸ್ ಇರುತ್ತೆ ಅದರಲ್ಲಿ ಐದು ಪಾರ್ಟ್ ಇರುತ್ತೆ ಐದು ಪಾರ್ಟ್ ಅಲ್ಲಿ ಫಸ್ಟ್ ಪಾರ್ಟ್ ಬಂದ್ಬಿಟ್ಟು ಜನರಲ್ ಅವೇರ್ನೆಸ್ಗೆ ಸಂಬಂಧಪಟ್ಟಂತೆ 10 ಕ್ವಶನ್ಸ್ 10 ಮಾರ್ಕ್ಸ್ ಇರುತ್ತೆ ರೀಸನಿಂಗ್ ಅಬಿಲಿಟಿಗೆ 15 ಮಾರ್ಕ್ಸ್ ಇರುತ್ತೆ ಹಾಗೆ ಐಸಿಟಿ ಕಂಪ್ಯೂಟರ್ ನಾಲೆಡ್ಜ್ ಸಂಬಂಧಪಟ್ಟಂತೆ 15 ಮಾರ್ಕ್ಸ್ ಇರುತ್ತೆ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಗೆ 30 ಮಾರ್ಕ್ಸ್ ಇರುತ್ತೆ ಹಾಗೆ ಇನ್ನು ಲ್ಯಾಂಗ್ವೇಜ್ ಕಾಂಪಿಟೆನ್ಸಿ ಅಂದ್ರೆ ಅದರಲ್ಲಿ 10 ಮಾರ್ಕ್ಸ್ ಇಂಗ್ಲಿಷ್ ಇರುತ್ತೆ 10 ಮಾರ್ಕ್ಸ್ ಹಿಂದಿ ಇರುತ್ತೆ ಇನ್ನ 10 ಮಾರ್ಕ್ಸ್ ರೀಜನಲ್ ಲ್ಯಾಂಗ್ವೇಜ್ ಅಂದ್ರೆ ಅದು ಕನ್ನಡ ಕೂಡ ಇರುತ್ತೆ ಸೋ ಒಟ್ಟು 30 ಅಂಕಗಳಿಗೆ ಸಂಬಂಧಪಟ್ಟಂತೆ ಕಾಂಪಿಟೆನ್ಸಿ ಟೆಸ್ಟ್ ಇರುತ್ತೆ ಒಟ್ಟು 100 ಅಂಕಗಳು 100 ಮಾರ್ಕ್ಸ್ ಇರುವಂತದ್ದು ಸೋ ಡ್ಯುರೇಷನ್ ಬಂದ್ಬಿಟ್ಟು ಟು ಹವರ್ಸ್ ಕೊಡ್ತಾರೆ.
ಆಸಕ್ತ ಅಭ್ಯರ್ಥಿಗಳು ನೀವು ಯಾವುದೇ ಇಲ್ಲಿ ನೀಡಿರತಕ್ಕಂತ ಅನ್ನ ತೆಗೆದುಕೊಳ್ಳಬಹುದಾಗಿರುತ್ತೆ ಇನ್ಕ್ಲೂಡಿಂಗ್ ಕನ್ನಡ ಕೂಡ ಇರುತ್ತೆ ಸೋ ನೀವು ಕನ್ನಡದಲ್ಲೂ ಕೂಡ ಪರೀಕ್ಷೆಯನ್ನ ಬರೆಯೋದಕ್ಕೆ ಅವಕಾಶ ಇದೆ ಸೋ ಅದಾದ ನಂತರ ಟಯರ್ ಟು ಇರುತ್ತೆ 1 10 ಪ್ರಕಾರವಾಗಿ ಮತ್ತೊಂದು ಟಯರ್ ಟು ಎಕ್ಸಾಮಿನೇಷನ್ ಅನ್ನ ತೆಗೆದುಕೊಳ್ಳಲಾಗುತ್ತೆ ಸೋ ಟಯರ್ ಟು ಅಲ್ಲಿ ನಿಮಗೆ ಸಬ್ಜೆಕ್ಟ್ ಸ್ಪೆಸಿಫೈಡ್ ಸಿಲಬಸ್ ಇರುವಂತದ್ದು ಸೋ ಇಲ್ಲಿ ಒಟ್ಟು ಟೋಟಲ್ 100 ಅಂಕಗಳು ಇರುತ್ತೆ ಅದರಲ್ಲಿ ಆಬ್ಜೆಕ್ಟಿವ್ ಟೈಪ್ ಕೂಡ ಇರುತ್ತೆ ಮತ್ತು ಡಿಸ್ಕ್ರಿಪ್ಟಿವ್ ಟೈಪ್ ಕೂಡ ಇರುವಂತದ್ದು ಹಾಗೆ ವೆರಿ ಇಂಪಾರ್ಟೆಂಟ್ಲಿ ಮೆರಿಟ್ಲಿ ಲಿಸ್ಟ್ನ್ನ ತಯಾರು ಮಾಡುವಂತದ್ದು ಟಯರ್ ಟು ಎಕ್ಸಾಮಿನೇಷನ್ ಅಲ್ಲಿ ತಾವು ಪಡೆದಿರುವಂತ ಅಂಕಗಳ ಆಧಾರದ ಮೇಲೆ ಈ ಒಂದು ಮೆರಿಟ್ ಲಿಸ್ಟ್ ಅನ್ನ ತಯಾರು ಮಾಡಲಾಗುತ್ತೆ. ಗೆಳೆಯರೆ ಇದಿಷ್ಟು ಕೂಡ ಹಾಸ್ಟಲ್ ವಾರ್ಡನ್ಗೆ ಸಂಬಂಧಪಟ್ಟಂತದ್ದು 2310 2025ರ ಒಳಗಾಗಿ ನೀವು ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿರುತ್ತೆ ಸೋ ಆಸಕ್ತರು ಕೂಡಲೇ ಈಎಂಆರ್ಎಸ್ ನ ಅಫೀಶಿಯಲ್ ವೆಬ್ಸೈಟ್ಗೆ ವಿಸಿಟ್ ಮಾಡಿ ಅರ್ಜಿಯನ್ನ ಸಲ್ಲಿಸಬಹುದು ಆಫೀಷಿಯಲ್ ವೆಬ್ಸೈಟ್ ಲಿಂಕನ್ನ ಡಿಸ್ಕ್ರಿಪ್ಷನ್ ಬಾಕ್ಸ್ ಅಲ್ಲಿ ಕೂಡ ಹಾಕಿರ್ತೇನೆ ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬೇಕಾಗುತ್ತೆ.


