ಟ್ರಂಪ್ ಜೊತೆ ಭಾರತದ ಸೈಲೆಂಟ್ ವಾರ್ ಅರಟೆ ಬಳಿಕ ಸ್ವದೇಶಿ ಮ್ಯಾಪಲ್ಸ್ಗೆ ರೆಡಿಗೂಗಲ್ ಮ್ಯಾಪ್ಸ್ ಗೆ ನೇರ ಸೆಡ್ಡು ರೈಲ್ವೆ ಬಲ ಡೊನಾಲ್ಡ್ ಟ್ರಂಪ್ ಸುಂಕ ಸಮರಕ್ಕೆ ಭಾರತ ತನ್ನದೇ ಆದ ರೀತಿಯಲ್ಲಿ ಉತ್ತರ ಕೊಡುತ್ತಿದೆ ಸ್ವದೇಶಿ ಚಳುವಳಿಗೆ ಕರೆನೀಡಿದ ಬಳಿಕ ಭಾರತೀಯ ಟೆಕ್ ಲೋಕ ಹೊಸ ಉತ್ಸಾಹದಿಂದ ಪುಟಿದೇಳುತ್ತಿದೆ ಮೊನ್ನೆ ಮೊನ್ನೆ ಅಷ್ಟೇ WhatsApp ಗೆ ಅರಟೈ ಮೈಕ್ರೋಸಾಫ್ಟ್ ಆಫೀಸ್ ಗೆ ಜೆಹೋ ಸೂಟ್ ಸೆಟ್ ಹೊಡೆದಿದ್ದವು ಅದಲ್ಲದೆ ಅಮಿತ್ ಶಾ ತಮ್ಮ ಮೇಲ್ಅನ್ನು ಕೂಡ Gmail ನಿಂದ ಜೆಹೋ ಮೇಲ್ ಗೆ ಬದಲಿಸಿದಲ್ಲದೆ ಟ್ರಂಪ್ ಗೆ ಟಾಂಗ್ ಕೂಡ ಕೊಟ್ಟಿದ್ದರು ಈ ಗೂಗಲ್ ಮ್ಯಾಪ್ಸ್ ಗೆ ಶಾಕ್ ಕೊಡಲು ಭಾರತದ್ದೇ ಮ್ಯಾಪಲ್ಸ್ ಎಂಬ ಆಪ್ ಸಜ್ಜಾಗಿದೆ ಈಗಾಗಲೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮ್ಯಾಪಲ್ಸ್ ಗೆ ಪುಶ್ ನೀಡಿದ್ದು ಕೇಂದ್ರದ ಕ್ಯಾಬಿನೆಟ್ ಬ್ರೀಫಿಂಗ್ ನಲ್ಲೂ ಬಳಕೆಯಾಗುತ್ತಿದೆ ಅದಲ್ಲದೆ ಸ್ವತಹ ಕೇಂದ್ರ ಕೇಂದ್ರ ಸಚಿವ ಅಶ್ವಿನಿ ವೈಷ್ಣವರವರು ತಮ್ಮ ಕಾರಲ್ಲಿ ಈ ಮ್ಯಾಪಲ್ಸ್ ಅನ್ನ ಬಳಸಿದ್ದಾರೆ ಅದರ ಬೆನ್ನಲ್ಲೇ ಫಾರಿನ್ ಟೆಕ್ನಾಲಜಿ ಮೇಲಿನ ಅವಲಂಬನೆಗೆ ಅಂತ್ಯ ಹಳಲು ಭಾರತೀಯ ರೈಲ್ವೆ ದೊಡ್ಡ ಹೆಜ್ಜೆ ಇಟ್ಟಿದ್ದುಗೂಗಲ್ ಮ್ಯಾಪ್ಸ್ ನ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಸಂಪೂರ್ಣ ಮೇಡ್ ಇನ್ ಇಂಡಿಯಾ ನ್ಯಾವಿಗೇಶನ್ ಆಪ್ ಮ್ಯಾಪ್ಸ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ ಏನಿದು ಭಾರತದ ಸ್ವದೇಶಿ ಟೆಕ್ ಕಥೆ ಇದನ್ನ ಟ್ರಂಪ್ ಗಮನಿಸ್ತಾರ ಏನೆಲ್ಲ ಆಗ್ತಿದೆ.
ಟ್ರಂಪ್ ಸುಂಕ ಸಮರ್ದ ಬೆನ್ನಲ್ಲಿ ಭಾರತ ತನ್ನದೇ ಹಾದಿಯನ್ನು ಹೆಳೆದಿದ್ದು ಸ್ವದೇಶಿ ಚಳುವಳಿಗೆ ದೊಡ್ಡ ಪುಶ್ ನೀಡಿದೆ ಈಗಾಗಲೇ ಅರಟೈ ಜೆಹೋಮೇಲ್ ಜೆಹೋ ಸುಟ್ ಅಮೆರಿಕ ಕಂಪನಿಗಳ ಎದುರು ಸೆಟ್ಟು ಹೊಡೆದಿದೆ ಈಗ ಮ್ಯಾಪಲ್ಸ್ ಎನ್ನುವ ಆಪ್ಗೂಗಲ್ ಮ್ಯಾಪ್ಸ್ ಗೆ ಸೆಟ್ಟು ಹೊಡೆಯುತ್ತಿದೆ ಕೇಂದ್ರ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವರವರು ಇತ್ತೀಚಿ ಗೆ ಮ್ಯಾಪ್ಸ್ಮೈ ಇಂಡಿಯಾ ಕಂಪನಿ ಅಭಿವೃದ್ಧಿ ಪಡಿಸಿರುವ ಮ್ಯಾಪೆಲ್ಸ್ ಆಪ್ ನ ಫೀಚರ್ಗಳನ್ನ ಕುದ್ದಾಗಿ ಪರೀಕ್ಷಿಸಿದ್ದರು ಈ ಸ್ವದೇಶಿ ಆಪ್ ನ ಸಾಮರ್ಥ್ಯವನ್ನ ಕೊಂಡಾಡಿದ್ದ ಅವರು ಜಾಗತಿಕ ಮಟ್ಟದ ತಂತ್ರಜ್ಞಾನಗಳಿಗೆ ಸರಿಸಾಟಿಯಾಗಿ ನಿಲ್ಲಬಹುದು ಎಂಬ ವಿಶ್ವಾಸವನ್ನು ಕೂಡ ವ್ಯಕ್ತಪಡಿಸಿದ್ದರು ಅದರ ಬೆನ್ನಲ್ಲಿ ಭಾರತೀಯ ರೈಲ್ವೆ ಮೂಲಕ ಮ್ಯಾಪಲ್ಸ್ ಆಪ್ ಗೆ ಬಿಗ್ ಬೂಸ್ಟ್ ನೀಡಲು ರೆಡಿಯಾಗಿದ್ದಾರೆ ರೈಲ್ವೆ ಜೊತೆ ಮ್ಯಾಪ್ ಮೈ ಇಂಡಿಯಾ ಒಪ್ಪಂದ 10 ಸರ್ಕಾರಿ ಯೋಜನೆಗಳಿಗೆ ಮ್ಯಾಪಲ್ಸ್ ಬೆಂಬಲ ಅಶ್ವಿನಿ ವೈಷ್ಣವರವರು ಸ್ವತಃ ಈ ಎಲ್ಲಾ ಫೀಚರ್ಗಳನ್ನ ಪರೀಕ್ಷಿಸಿ ಶೀಘ್ರದಲ್ಲೇ ಭಾರತೀಯ ರೈಲ್ವೆ ಮತ್ತು ಮ್ಯಾಪ್ ಮೈ ಇಂಡಿಯಾ ಕಂಪನಿ ಜೊತೆ ಒಪ್ಪಂದ ಆಗಲಿದೆ ಎಂದು ಘೋಷಿಸಿದ್ದಾರೆ ಇದರೊಂದಿಗೆ ರೈಲ್ವೆ ವ್ಯವಸ್ಥೆಗಳಲ್ಲಿ ಮ್ಯಾಪ್ಸ್ ತಂತ್ರಜ್ಞಾನದ ವಿವಿಧ ರೀತಿಯಲ್ಲಿ ಬಳಸಿಕೊಳ್ಳುವ ಸಾಧ್ಯತೆಗಳು ತೆರೆದುಕೊಳ್ಳಲಿವೆ ಈಗಾಗಲೇ ಮ್ಯಾಪ್ ಮೈ ಇಂಡಿಯಾ ಕಂಪನಿಯು ಸುಮಾರು 10 ಸರ್ಕಾರಿ ಯೋಜನೆಗಳಿಗೆ ಬೆಂಬಲ ನೀಡುತ್ತಿದೆ ಇದರಲ್ಲಿ ಡಿಸಿಪ್ಲಿನ್ ಪೊಲೀಸ್ ಇಲಾಖೆ ತೆರಿಗೆ ಇಲಾಖೆ ಜಿಎಸ್ಟಿ ನೆಟ್ವರ್ಕ್ ಹಾಗೂ ಸಿಬಿಟಿಟಿಯು ಜಿಯೋ ಸ್ಪಾಟಿಯಲ್ ಅನಾಲಿಸಿಸ್ ಗೆ ಬೆಂಬಲವನ್ನ ಮ್ಯಾಪಲ್ಸ್ ಮೂಲಕ ಮ್ಯಾಪ್ ಮೈ ಇಂಡಿಯಾ ಕಂಪನಿ ನಡೆಯುತ್ತಿದೆ. ಈಗ ರೈಲ್ವೆಗೂ ಮ್ಯಾಪಲ್ಸ್ ಎಂಟ್ರಿ ಕೊಡುತ್ತಿರುವುದುಗೂಗಲ್ ಮ್ಯಾಪ್ಸ್ ಗೆ ತಲೆನೋವು ಶುರುವಾಗಿದೆ.
ಈಗಾಗಲೇ ಸರ್ಕಾರದ ಜೊತೆ ಮಾತುಕಥೆ ನಡೆಸುತ್ತಿರುವ ಮ್ಯಾಪ್ ಮೈ ಇಂಡಿಯಾ ಕಂಪನಿಯು ಮ್ಯಾಪಲ್ಸ್ ಅನ್ನ ಸ್ಮಾರ್ಟ್ ಫೋನ್ಗಳಲ್ಲಿ ಫ್ರೀ ಇನ್ಸ್ಟಾಲ್ ಮಾಡಲು ಸೂಚಿಸಿ ಎಂದು ಆಗ್ರಹಿಸುತ್ತಿದೆ. ಇದರ ಬಗ್ಗೆಯೂ ಕೇಂದ್ರ ಸರ್ಕಾರ ಯೋಚನೆ ಮಾಡುತ್ತಿದೆ. ಮ್ಯಾಪಲ್ಸ್ ನಲ್ಲಿ ಏನೆಲ್ಲ ಫ್ಯೂಚರ್ ಇವೆ ಗೊತ್ತಾ ಗೂಗಲ್ ಮ್ಯಾಪ್ಸ್ ಗೂ ಮೀರಿದ ವೈಶಿಷ್ಟ್ಯಗಳು ಇವೆಗೂಗಲ್ ಮ್ಯಾಪ್ಸ್ ಗೆ ಸೆಟ್ಟು ಹೊಡೆದಿರುವ ಮ್ಯಾಪಲ್ಸ್ ಆಪ್ ನ ಫ್ಯೂಚರ್ ಗಳನ್ನ ನೋಡುವುದಾದರೆ ಮ್ಯಾಪಲ್ಸ್ ಕೇವಲ ದಾರಿ ತೋರಿಸುವ ಸಾಮಾನ್ಯ ನ್ಯಾವಿಗೇಶನ್ ಆಪ್ ಅಲ್ಲ ಅದು ಹಲವಾರು ಅತ್ಯಾಧುನಿಕ ಸೌಲಭ್ಯಗಳನ್ನ ಹೊಂದಿವೆ ಪ್ರಮುಖವಾಗಿ 3ರಡಿ ಜಂಕ್ಷನ್ ವೀಕ್ಷಣೆ ಫೀಚರ್ ಗಮನ ಸೆಳೆಯುತ್ತಿದೆ ಇದು ಫ್ಲೈ ಓವರ್ ಅಂಡರ್ಪಾಸ್ ಮತ್ತು ವೃತ್ತಗಳ ಮೂರು ಆಯಾಮಗಳ ದೃಶ್ಯಗಳನ್ನ ಮುಂಚಿತವಾಗಿಯೇ ತೋರಿಸುವ ಮೂಲಕ ಚಾಲಕರಿಗೆ ಗೊಂದಲವಿಲ್ಲದೆ ಸಂಚರಿಸಲು ಸಹಾಯ ಮಾಡುತ್ತದೆ ಅದಲ್ಲದೆ ವೇಗದ ಮಿತಿ ಅಪಘಾತ ವಲಯ ಕಡಿದಾದ ತಿರುವುಗಳು ಸ್ಪೀಡ್ ಬ್ರೇಕರ್ಗಳು ಟ್ರಾಫಿಕ್ ಸಿಗ್ನಲ್ಗಳು ಮತ್ತು ಟ್ರಾಫಿಕ್ ಕ್ಯಾಮೆರಾಗಳಿರುವ ಸ್ಥಳಗಳ ಬಗ್ಗೆ ಮುಂಚಿತವಾಗಿಯೇ ರಿಯಲ್ ಟೈಮ್ ಅಲರ್ಟ್ ಅನ್ನ ನೀಡುತ್ತದೆ.
ನಿಮ್ಮ ವಾಹನ ಮತ್ತು ಇಂಧನದ ಪ್ರಕಾರಕ್ಕೆ ಅನುಗುಣವಾಗಿ ಪ್ರಯಾಣದ ಒಟ್ಟು ವೆಚ್ಚವನ್ನ ಲೆಕ್ಕ ಹಾಕಬಹುದು ಇದರಲ್ಲಿ ಟೋಲ್ ಶುಲ್ಕಗಳನ್ನ ಸೇರಿಸಲಾಗಿದ್ದು ಫಾಸ್ಟ್ ಟ್ಯಾಗ್ ವಾರ್ಷಿಕ ಪಾಸ್ನೊಂದಿಗೆ ಇದನ್ನ ಕಂಬೈನ್ ಮಾಡಲಾಗಿದೆ ಡೋರ್ ಸ್ಟೆಪ್ ನ್ಯಾವಿಗೇಶನ್ ಸೌಲಭ್ಯದ ಮೂಲಕ ಯಾವುದೇ ವಿಳಾಸವನ್ನ ಅತ್ಯಂತ ನಿಖರವಾಗಿ ಪತ್ತೆ ಹಚ್ಚಲು ಮ್ಯಾಪಲ್ಸ್ ಸಹಕಾರಿಯಾಗಿದೆ ಬೆಂಗಳೂರಿಗೆ ಮಸ್ತ್ ಫ್ಯೂಚರ್ ಕೊಟ್ಟ ಮ್ಯಾಪಲ್ಸ್ ಸಿಗ್ನಲ್ ಕೌಂಟ್ ಆಪ್ ನಲ್ಲಿ ಕಾಣಿಸುತ್ತೆ ಇನ್ನು ಬೆಂಗಳೂರಿಗೆ ಸಂಬಂಧಿಸಿದಂತೆ ಮ್ಯಾಪಲ್ಸ್ ನಲ್ಲಿ ದೊಡ್ಡ ಫ್ಯೂಚರ್ ಒಂದು ಬಂದಿದೆ ನಿಮಗೆ ಲೈವ್ ಟ್ರಾಫಿಕ್ ಸಿಗ್ನಲ್ ಕೌಂಟ್ ಮ್ಯಾಪಲ್ಸ್ ಆಪ್ ನಲ್ಲಿ ಸಿಗಲಿದೆ ಪ್ರಯಾಣಿಕರಿಗೆ ರಿಯಲ್ ಟೈಮ್ ಅಪ್ಡೇಟ್ ಸಿಗುದ ರಿಂದ ಟ್ರಾಫಿಕ್ಗೆ ಒಂದಿಷ್ಟು ಕಡಿವಾಣ ಕೂಡ ಬೀಳಬಹುದು ಎನ್ನಲಾಗಿದೆ ದೇಶದಲ್ಲಿಯೇ ಮೊದಲು ಬೆಂಗಳೂರಿನಲ್ಲಿ ಈ ಫ್ಯೂಚರ್ ಅನ್ನ ಮ್ಯಾಪಲ್ಸ್ ಪರಿಚಯಿಸಿದ್ದು ನಿಮಗೆ ರೆಡ್ ಸಿಗ್ನಲ್ ಇದ್ದು ಅದು ಗ್ರೀನ್ ಆಗಲು ಎಷ್ಟು ಸಮಯ ಬೇಕು ಎಂಬುದನ್ನು ತೋರಿಸುತ್ತದೆ ಸಿಗ್ನಲ್ ಗಿಂತ 500 ಮೀಟರ್ ಒಳಗಡೆ ನೀವು ಪ್ರವೇಶಿಸಿದರೆ ನಿಮಗೆ ಟ್ರಾಫಿಕ್ ಸಿಗ್ನಲ್ ಕೌಂಟ್ಡೌನ್ ಕಾಣಿಸಲಿದೆ ಬೆಂಗಳೂರು ಟ್ರಾಫಿಕ್ ಪೊಲೀಸರ ಸಹಯೋಗದೊಂದಿಗೆ ಮ್ಯಾಪಲ್ಸ್ ಈ ಫ್ಯೂಚರ್ ಅನ್ನ ತರುತ್ತಿದೆ.
ಸ್ವದೇಶಿ ತಂತ್ರಜ್ಞಾನದ ಕಡೆ ಸರ್ಕಾರದ ದಿಟ್ಟ ಹೆಜ್ಜೆ ಟ್ರಂಪ್ ವಿರುದ್ಧ ಟೆಕ್ ಯುದ್ಧ ಸಾರಿದ ಅಮಿತ್ ಶಾ ಮ್ಯಾಪಲ್ಸ್ಗೆ ಕೇಂದ್ರ ಸರ್ಕಾರ ಪುಶ್ ನೀಡುತ್ತಿರುವುದು ಆತ್ಮನಿರ್ಭರ ಭಾರತ ಮತ್ತು ಸ್ವದೇಶಿ ತಂತ್ರಜ್ಞಾನ ಉತ್ತೇಜನ ಯೋಜನೆಯ ಭಾಗವಾಗಿದೆ ಈ ಹಿಂದೆ ಅಶ್ವಿನಿ ವೈಷ್ಣವರವರು ಕ್ಯಾಬಿನೆಟ್ ಬ್ರೀಫಿಂಗ್ನಲ್ಲಿ ಸ್ವದೇಶಿ ಕ್ಲೌಡ್ ಆಧಾರಿತ ಪ್ರೆಸೆಂಟೇಶನ್ ಸಾಫ್ಟ್ವೇರ್ ಆದ ಜೆಹೋ ಶೋ ಅನ್ನ ಬಳಸಿದ್ದರು ಮತ್ತು ಅದರಲ್ಲಿ ಬಳಸಲಾದ ನಕ್ಷೆಗಳು ಮ್ಯಾಪಲ್ಸ್ ನಿಂದ ಪಡೆದಿದ್ದು ಎಂದು ಹೇಳಿದ್ದರು ಸಚಿವರ ಈ ಒಂದು ಮಾತಿನಿಂದ ಮ್ಯಾಪಲ್ಸ್ ಆಪ್ನ ದೈನಂದಿನ ಡೌನ್ಲೋಡ್ಗಳಲ್ಲಿ ಬರೋಬ್ಬರಿ 10 ಪಟ್ಟು ಏರಿಕೆಯಾಗಿದ್ದು ಇನ್ನು ಈ ಸ್ವದೇಶಿ ಆಂದೋಲನ ಕೇವಲ ಮ್ಯಾಪ್ಸ್ಗೆ ಸೀಮಿತವಾಗಿಲ್ಲ ಭಾರತೀಯ ಮೂಲದ ಜೆಹೋ ಕಾರ್ಪೊರೇಷನ್ ಯಾವುದೇ ವಿದೇಶಿ ಬಂಡವಾಳವಿಲ್ಲದೆ ಜಾಗತಿಕ ಟೆಟ್ ದೈತ್ಯರಿಗೆ ಪೈಪೋಟಿ ನೀಡುತ್ತಿದೆ ಇದರ ಜೆಹೋ ಮೇಲ್ ಅರಐಟಿ ಆಪ್ ನೇರವಾಗಿ ಅಮೆರಿಕಾ ಕಂಪನಿಗಳಿಗೆ ಸಿಟ್ಟು ಹೊಡೆಯುತ್ತಿವೆ ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಮೇಲನ್ನ ಜೆಹೋ ಮೇಲ್ಗೆ ಬದಲಿಸಿ ಟ್ರಂಪ್ ಹೇಳುವ ರೀತಿಯಲ್ಲಿ ಈ ವಿಷಯದ ಗಮನಹರಿಸಿದ್ದಕ್ಕೆ ಧನ್ಯವಾದಗಳನ್ನ ಹೇಳಿದ್ದರು.
ಈ ಮೂಲಕ ಅಮೆರಿಕದ ವಿರುದ್ಧ ಟೆಕ್ ಯುದ್ಧವನ್ನ ಅಮಿತ್ ಶಾ ಪರೋಕ್ಷವಾಗಿ ಸಾರಿದ್ದರು ಬಿಎಸ್ಎನ್ಎಲ್ 4G ಸ್ವದೇಶಿ ಚಿಪ್ಸೆಟ್ ಅಭಿವೃದ್ಧಿ ಭಾರತದ ಡೇಟಾ ಸಾರ್ವಭೌಮತ್ವಕ್ಕೆ ಪುನಾದಿ ಮೊದಲದೆಬಿಎಸ್ಎನ್ಎಲ್ ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿ ಪಡಿಸಿದ 4G ತಂತ್ರಜ್ಞಾನವನ್ನ ದೇಶದಾದ್ಯಂತ ಅಳವಡಿಸಲು ಸಜ್ಜಾಗಿದ್ದು 5g ಮತ್ತು 6g ಕಡೆ ಭಾರತ ದಾಪುಗಾಲು ಇಟ್ಟಿದೆ ಸ್ವದೇಶಿಮೈ ಮೈಕ್ರೋ ಪ್ರೊಫೆಸರ್ ಚಾಲೆಂಜ್ ಅಡಿಯಲ್ಲಿ ಐಐಟಿ ಮದ್ರಾಸ್ ಮತ್ತು ಸಿಟ್ಯಾಕ್ ನಿಂದ ಶಕ್ತಿ ಮತ್ತು ವೇಗ ಎಂಬ ಚಿಪ್ಸೆಟ್ ಗಳನ್ನ ಅಭಿವೃದ್ಧಿ ಪಡಿಸಲಾಗಿದೆ. ತನ್ನದೆಯಾದ ವಿಕ್ರಮ ಎಂಬ ಮೈಕ್ರೋ ಪ್ರೊಫೆಸರ್ ಚಿಪ್ ಅನ್ನು ಕೂಡ ಭಾರತ ಡೆವಲಪ್ ಮಾಡಿದೆ. ಇನ್ನು ಸ್ವದೇಶಿ ಆಂದೋಲನದ ಹಿಂದಿರುವ ಪ್ರಮುಖ ಉದ್ದೇಶ ಏನೆಂದರೆ ಡೇಟಾ ಸಾರ್ವಭೌಮತ್ವವನ್ನ ಸ್ಥಾಪಿಸುವುದು ಅಂದರೆ ಭಾರತೀಯರ ಪ್ರಮುಖ ಡೇಟಾವನ್ನ ಭಾರತದ ಗಡಿಯೊಳಗೆ ಸಂಗ್ರಹಿಸಿ ಮ್ಯಾನೇಜ್ ಮಾಡುವುದು ಇದರಿಂದ ಬಳಕೆದಾರರ ಖಾಸಗಿತನ ಮತ್ತು ದೇಶದ ಹಿತಾಸಕ್ತಿಗಳನ್ನ ರಕ್ಷಿಸಬಹುದು ಜಾಗತಿಕವಾಗಿ ಹೆಚ್ಚುತ್ತಿರುವ ಸುಂಕದ ಬೆದರಿಕೆ ಮತ್ತು ವ್ಯಾಪಾರದ ಅನಿಶ್ಚಿತತೆಗಳ ನಡುವೆ ದೇಶದ ತಂತ್ರಜ್ಞಾನಗಳ ಮೇಲಿನ ಅವಲಂಬನೆಯನ್ನ ಕಡಿಮೆ ಮಾಡುವುದು ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಒಟ್ಟಿನಲ್ಲಿ ಗೂಗಲ್ ಮ್ಯಾಪ್ಸ್ ಗೆ ಮ್ಯಾಪಲ್ ಸೆಡ್ ಹೊಡೆಯುತ್ತಿದೆ ಈಗ ಭಾರತೀಯ ರೈಲ್ವೆ ಕೂಡ ಮ್ಯಾಪಲ್ಸ್ ಅನ್ನ ಅಳವಡಿಸಿಕೊಳ್ಳಲು ಮುಂದಾಗಿರುವುದು ಸ್ವದೇಶಿ ಚಳುವಳಿಗೆ ದೊಡ್ಡ ಪುಶ್ ಸಿಕ್ಕಿದೆ ಜೆಹೋ ಆರ್ಟಿಬಿಎಸ್ಎನ್ಎಲ್ ಮತ್ತು ದೇಶೀಯ ಚಿಪ್ಗಳ ಯಶಸ್ಸಿನೊಂದಿಗೆ ಭಾರತವು ಡಿಜಿಟಲ್ ಮೂಲ ಸೌಕರ್ಯ ಕೃತಕ ಬುದ್ಧಿಮತ್ತೆ ಮತ್ತು ಸೆಮಿಕಂಡಕ್ಟರ್ ಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಸ್ವಾವಲಂಬನೆಯನ್ನ ಸಾಧಿಸ ದೊಡ್ಡ ಹೆಜ್ಜೆ ಇಡುತ್ತಿದ್ದು ಅಮೆರಿಕ ಇದನ್ನ ಸೂಕ್ಷ್ಮವಾಗಿ ಗಮನಿಸುತ್ತಿದೆ.


