ಇವತ್ತಿನ ನಮ್ಮ ನಿಫ್ಟಿ ಪರ್ಫಾರ್ಮೆನ್ಸ್ ಅನ್ನ ನೋಡಿದಾರೆ ನಿಫ್ಟಿ 50 ಯಲ್ಲಿ ನೋಡಬಹುದು 261 ಪಾಯಿಂಟ್ಸ್ ಅಥವಾ 1.03% ಪಾಸಿಟಿವ್ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಕ್ಕಿದೆ. ಇವತ್ತು ತುಂಬಾ ಒಳ್ಳೆ ಪರ್ಫಾರ್ಮೆನ್ಸ್ ಅಂತ ಹೇಳಬಹುದು. ಒನ್ ಸೈಡೆಡ್ ಪರ್ಫಾರ್ಮೆನ್ಸ್ ಬಂತು ಅಪ್ ಟು ನೋಡಬಹುದು ನೀವಇಲ್ಲಿ ಮೂರು ಗಂಟೆ ವರೆಗೂ ಮೂರು ಗಂಟೆ ನಂತರ ಸ್ವಲ್ಪ ಡೌನ್ ಆಯ್ತು ಬಟ್ ಸ್ಟಿಲ್ ಸಾಲಿಡ್ ಪರ್ಫಾರ್ಮೆನ್ಸ್ ಅನ್ನ ನಮ್ಮ ನಿಫ್ಟಿ ಇವತ್ತು ಕೊಟ್ಟಿದೆ ಅಂತ ಹೇಳಬಹುದು. ಓಪನಿಂಗ್ ಕೂಡ ಚೆನ್ನಾಗಿತ್ತು ಗ್ಯಾಪ್ ಅಪ್ ಅಲ್ಲಿ ಓಪನ್ ಆಯ್ತು. ಎಕ್ಸ್ಪೆಕ್ಟೇಷನ್ ಕೂಡ ಇತ್ತು ಮಾರ್ನಿಂಗ್ ವಿಡಿಯೋದಲ್ಲಿ ನಾವು ಗಿಫ್ಟ್ ನಿಫ್ಟಿ ಪರ್ಫಾರ್ಮೆನ್ಸ್ ನೋಡಿದಾಗ ಪಾಸಿಟಿವ್ ಇತ್ತು. ಜೊತೆಗೆ ಏಷಿಯನ್ ಮಾರ್ಕೆಟ್ಗಳ ಪರ್ಫಾರ್ಮೆನ್ಸ್ ಕೂಡ ಪಾಸಿಟಿವ್ ಇತ್ತು. ಹಾಗಾಗಿ ಗ್ಲೋಬಲ್ ಕ್ಯೂಸ್ ಪಾಸಿಟಿವ್ ಇತ್ತು ಪಾಸಿಟಿವ್ ಆಗಿ ಓಪನ್ ಆಗಬಹುದು ಅನ್ನುವಂತ ಎಕ್ಸ್ಪೆಕ್ಟೇಶನ್ ಇತ್ತು. ಅದೇ ರೀತಿ ಪಾಸಿಟಿವ್ ಆಗಿ ಓಪನ್ ಆಯ್ತು. ಆನಂತರ ಕೂಡ ಒಳ್ಳೆ ಪರ್ಫಾರ್ಮೆನ್ಸ್ ನಮ್ಮ ಮಾರ್ಕೆಟ್ ಅಲ್ಲಿ ಇವತ್ತು ನೋಡಲಿಕ್ಕೆ ಸಿಕ್ಕಿದೆ. ನಂತರ ಸೆನ್ಸೆಕ್ಸ್ ಕಡೆ ಬಂದ್ರೆ ಇಲ್ಲೂ ಕೂಡ ನೋಡಬಹುದು 862 ಪಾಯಿಂಟ್ಸ್ ಅಥವಾ 1.04% ಪಾಸಿಟಿವ್ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಕ್ಕಿದೆ. ಸೇಮ್ ಚಾರ್ಟ್ ಪ್ಯಾಟರ್ನ್ ಇಲ್ಲೂ ಕೂಡ ನೋಡಲಿಕ್ಕೆ ಸಿಗುತ್ತೆ.
ಗ್ಯಾಪ್ ಅಪ್ ಅಲ್ಲಿ ಓಪನಿಂಗ್ ಆನಂತರ ಕಂಟಿನ್ಯೂಸ್ ಅಪ್ ಆಯ್ತು. ಕೊನೆಯಲ್ಲಿ ಒಂದು ಸ್ವಲ್ಪ ಡೌನ್ ಕೂಡ ಆಯ್ತು. ಓವರ್ಆಲ್ ಸ್ಟಿಲ್ 862 ಪಾಯಿಂಟ್ಸ್ ಅಪ್ ಅಲ್ಲಿ ಸೆನ್ಸೆಕ್ಸ್ ಕೂಡ ಕ್ಲೋಸಿಂಗ್ ಅನ್ನ ಕೊಟ್ಟಿದೆ. ಎರಡು ಹೆಡ್ಲೈನ್ ಇಂಡೆಸಸ್ ತುಂಬಾ ಒಳ್ಳೆ ಪರ್ಫಾರ್ಮೆನ್ಸ್ ಅನ್ನ ಮಾಡಿದ್ದಾವೆ. ಮೋರ್ ದಾನ್ 1% ಪಾಸಿಟಿವ್ ಪರ್ಫಾರ್ಮೆನ್ಸ್ ಅನ್ನ ಕೊಟ್ಟಿದ್ದಾವೆ. ಇನ್ನು ಬ್ರಾಡ್ ಮಾರ್ಕೆಟ್ ಇಂಡೆಸಸ್ ಯಾವ ರೀತಿ ಪರ್ಫಾರ್ಮ್ ಮಾಡಿದ್ವು ಅಂತ ನೋಡೋದಾದ್ರೆ ನಿಫ್ಟಿ ನೆಕ್ಸ್ಟ್ 50 ನಲ್ಲಿ ನೋಡಬಹುದು 0.49% ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ. ನಿಫ್ಟಿ 100 ಅಲ್ಲಿ 0.94% ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ. ನಿಫ್ಟಿ 200.86% 6% ಪಾಸಿಟಿವ್ ಇದೆ ಹಾಗೆ ನಿಫ್ಟಿ 500.8% ಪಾಸಿಟಿವ್ ಇದೆ ಅಂದ್ರೆ 1/ಫ% ಇಂದ ಅಪ್ ಟು 1% ವರೆಗೂ ಕೂಡ ಪಾಸಿಟಿವ್ ಪರ್ಫಾರ್ಮೆನ್ಸ್ ಇವತ್ತು ನಿಫ್ಟಿ 50 ಇಂದ ನಿಫ್ಟಿ 500 ವರೆಗೂ ನೋಡಲಿಕ್ಕೆ ಸಿಕ್ಕಿದೆ ಅಂತಾನೆ ಹೇಳಬಹುದು ನಂತರ ಮಿಡ್ಕ್ಯಾಪ್ ಕಡೆ ಬಂದ್ರೆ ಮಿಡ್ಕ್ಯಾಪ್ 50 ನಲ್ಲಿ 0.53% ಪಾಸಿಟಿವ್ ಇದೆ. ಮಿಡ್ಕ್ಯಾಪ್ 100 0.46% ಪಾಸಿಟಿವ್ ಇದೆ ಹಾಗೆ ಮಿಡ್ಕ್ಯಾಪ್ 150.48% 48% ಪಾಸಿಟಿವ್ ಇದೆ ಅಂದ್ರೆ ಮಿಡ್ ಕ್ಯಾಪ್ ಶೇರ್ಗಳಲ್ಲಿ ನಿಯರ್ಲಿ 1/ಫ% ಪಾಸಿಟಿವ್ ಪರ್ಫಾರ್ಮೆನ್ಸ್ ಇವತ್ತು ನೋಡಲಿಕ್ಕೆ ಸಿಕ್ಕಿದೆ ಇನ್ನು ಸ್ಮಾಲ್ ಕ್ಯಾಪ್ ಕಡೆ ಬಂದ್ರೆ ಸ್ಮಾಲ್ ಕ್ಯಾಪ್ 100 ಅಲ್ಲಿ 0.24% ಪಾಸಿಟಿವ್ ಇದೆ ಸ್ಮಾಲ್ ಕ್ಯಾಪ್ 50 ನಲ್ಲಿ 0.04% ಪಾಸಿಟಿವ್ ಇದೆ ಅಂದ್ರೆ ಫ್ಲಾಟ್ ಪರ್ಫಾರ್ಮೆನ್ಸ್ ಅನ್ನ ಕೊಟ್ಟಿದೆ ಸ್ಮಾಲ್ ಕ್ಯಾಪ್ 250 ನಲ್ಲಿ 0.38% 38% ಪಾಸಿಟಿವ್ ಇದೆ ಅಂದ್ರೆ ಇವತ್ತು ಲಾರ್ಜ್ ಕ್ಯಾಪ್ ಒಳ್ಳೆ ಪರ್ಫಾರ್ಮೆನ್ಸ್ ಅನ್ನ ಮಾಡಿದೆ ಮಿಡ್ ಕ್ಯಾಪ್ ಅಲ್ಲಿ ನಿಯರ್ಲಿ 1/ಫ% ಸ್ಮಾಲ್ ಕ್ಯಾಪ್ ಅಲ್ಲಿ ಬಿಲೋ 1/ಫ% ಪಾಸಿಟಿವ್ ಪರ್ಫಾರ್ಮೆನ್ಸ್ ಬಂದಿದೆ ಅಂದ್ರೆ ಇದಇದ್ರಲ್ಲಿ ಬೆಟರ್ ಪರ್ಫಾರ್ಮೆನ್ಸ್ ಅಂದ್ರೆ ಅದು ಲಾರ್ಜ್ ಕ್ಯಾಪ್ ಅಂತಾನೆ ಹೇಳಬಹುದು ಇವತ್ತು ಇನ್ನು ಮೈಕ್ರೋ ಕ್ಯಾಪ್ ಕಡೆ ಬಂದ್ರೆ 0.51% ಪಾಸಿಟಿವ್ ಪರ್ಫಾರ್ಮೆನ್ಸ್ ಇವತ್ತು ಮೈಕ್ರೋ ಕ್ಯಾಪ್ ಶೇರ್ಗಳಲ್ಲಿ ನೋಡಲಿಕ್ಕೆ ಸಿಕ್ಕಿದೆ ಓವರಾಲ್ ಹೇಳ್ಬೇಕು ಅಂತಂದ್ರೆ ನಮ್ಮ ನಿಫ್ಟಿ 50 ಯಲ್ಲಿ ಒಳ್ಳೆ ಪರ್ಫಾರ್ಮೆನ್ಸ್ ಇದೆ ಬಟ್ ಅದೇ ರೀತಿಯ ಒಳ್ಳೆ ಪರ್ಫಾರ್ಮೆನ್ಸ್ ಬಹುಶ್ಃ ಎಲ್ಲರ ಪೋರ್ಟ್ಫೋಲಿಯೋಗಳಲ್ಲಿ ಬಂದಿರುವಂತ ಚಾನ್ಸಸ್ ಕಡಿಮೆ ಯಾಕೆಂದ್ರೆ ಸ್ಮಾಲ್ ಕ್ಯಾಪ್ ಹಾಗೂ ಮಿಡ್ಕ್ಯಾಪ್ ಅಲ್ಲಿ ಅಂತ ದೊಡ್ಡ ಪಾಸಿಟಿವ್ ಪರ್ಫಾರ್ಮೆನ್ಸ್ ಬಂದಿಲ್ಲ.
ಯಾರ ಪೋರ್ಟ್ಫೋಲಿಯೋ ಸ್ಮಾಲ್ ಕ್ಯಾಪ್ ಹಾಗೂ ಮಿಡ್ಕ್ಯಾಪ್ ಶೇರ್ಗಳಿಂದ ತುಂಬಿದೆಯೋ ಅಲ್ಲೇನ ಅಂತ ದೊಡ್ಡ ಪಾಸಿಟಿವ್ ಪರ್ಫಾರ್ಮೆನ್ಸ್ ಇವತ್ತು ನೋಡಲಿಕ್ಕೆ ಸಿಕ್ಕಿರೋದಿಲ್ಲ. ಸ್ಲೈಟ್ಲಿ ಅಪ್ ಅಲ್ಲಿ ಕ್ಲೋಸಿಂಗ್ ಕಂಡು ಬಂದಿರಬಹುದು. ಬಟ್ ನಿಫ್ಟಿ 50 ಯಲ್ಲಿ ಇರುವಂತ ಶೇರ್ಗಳಲ್ಲಿ ಯಾರು ಹೆಚ್ಚು ಇನ್ವೆಸ್ಟ್ಮೆಂಟ್ ಅನ್ನ ಮಾಡಿದ್ದಾರೋ ಅಂತವರ ಪೋರ್ಟ್ಫೋಲಿಯೋ ಇವತ್ತು ತುಂಬಾ ಒಳ್ಳೆ ಪರ್ಫಾರ್ಮೆನ್ಸ್ ಅನ್ನ ಮಾಡಿರುತ್ತೆ. ಇನ್ನು ಎರಡು ಬ್ಲೆಂಡ್ ಆಗಿರುವಂತ ಪೋರ್ಟ್ಫೋಲಿಯೋ ಅಂದ್ರೆ ಸ್ಮಾಲ್ ಕ್ಯಾಪ್, ಮಿಡ್ಕ್ಯಾಪ್, ಲಾರ್ಜ್ ಕ್ಯಾಪ್ ಎಲ್ಲವೂ ಇರುವಂತ ಪೋರ್ಟ್ಫೋಲಿಯೋಗಳು ಡೀಸೆಂಟ್ ಪರ್ಫಾರ್ಮೆನ್ಸ್ ಅನ್ನ ಮಾಡಿರುವಂತ ಪ್ರಾಬಬಿಲಿಟಿ ಇರುತ್ತೆ. ಕೆಲವರು ಡಿಸ್ಪಾಯಿಂಟ್ಮೆಂಟ್ ಅನ್ನ ತೋರಿಸ್ತಾ ಇರ್ತೀರಿ. ಮಾರ್ಕೆಟ್ ಅಪ್ ಆಗಿದೆ, ನಮ್ಮ ಪೋರ್ಟ್ಫೋಲಿಯೋ ಮಾತ್ರ ಅಪ್ ಆಗಿಲ್ಲ ಅಂತ. ಅದಕ್ಕೆ ಕಾರಣ ಕೆಲವು ಸೆಕ್ಟರ್ಸ್ ಅಥವಾ ಸ್ಮಾಲ್ ಕ್ಯಾಪ್ ಶೇರ್ ಗಳು ಸ್ವಲ್ಪ ಕಂಪೇರ್ ಟು ಲಾರ್ಜ್ ಕ್ಯಾಪ್ ಅಂಡರ್ ಪರ್ಫಾರ್ಮೆನ್ಸ್ ಅನ್ನ ಮಾಡಿರೋದಾಗಿರುತ್ತೆ. ಬಟ್ ಮೊಮೆಂಟಮ್ ಪಡ್ಕೊಳ್ತಾ ಇದೆ. ಮೊಮೆಂಟಮ್ ಪಡ್ಕೊಂಡ್ರೆ ಇವತ್ತೆಲ್ಲ ನಾಳೆ ಅವುಗಳು ಒಪ್ಪಾಗ್ತವೆ ಅಲ್ಲಿವರೆಗೂ ಕಾಯುವಂತ ತಾಳ್ಮೆ ನಮ್ಮಲ್ಲಿ ಇರಬೇಕಾಗುತ್ತೆ. ಯಾರು ಜಾಸ್ತಿ ಲಾರ್ಜ್ ಕ್ಯಾಪ್ ಅಲ್ಲಿ ಇನ್ವೆಸ್ಟ್ ಮಾಡಿದ್ದಾರೋ ಅಂತವರ ಪೋರ್ಟ್ಫೋಲಿಯೋ ಇವತ್ತು ಔಟ್ ಪರ್ಫಾರ್ಮ್ ಮಾಡಿರುತ್ತೆ. ಸ್ಮಾಲ್ ಕ್ಯಾಪ್ ಅಲ್ಲಿ ಇನ್ವೆಸ್ಟ್ ಮಾಡಿರೋದು ಸ್ವಲ್ಪ ಹಿಂದೆ ಉಳಿದಿರುತ್ತೆ. ಇನ್ನು ಸೆಕ್ಟೋರಲ್ ಇಂಡೆಸಸ್ ಗಳ ಪರ್ಫಾರ್ಮೆನ್ಸ್ ಕಡೆ ಬಂದ್ರೆ ನಿಫ್ಟಿ ಬ್ಯಾಂಕ್ ಅಲ್ಲಿ ನೋಡಬಹುದು 1.1% ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ. ಅಂದ್ರೆ ಬ್ಯಾಂಕಿಂಗ್ ಸೆಕ್ಟರ್ ಹಾಗೂ ಫೈನಾನ್ಸಿಯಲ್ ಸರ್ವಿಸಸ್ ಸೆಕ್ಟರ್ ಇಲ್ಲೂ ಕೂಡ ನೋಡಬಹುದು 1.14% ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ. ಅಂದ್ರೆ ಲೀಡಿಂಗ್ ಫ್ರಮ್ ದ ಫ್ರಂಟ್ ಅಂತಾನೆ ಹೇಳಬಹುದು.
ನಿಫ್ಟಿ 50 ಯನ್ನ ಮೇಲಕ್ಕೆ ತಗೊಂಡು ಹೋಗ್ತಿರೋದೆ ಬ್ಯಾಂಕಿಂಗ್ ಸೆಕ್ಟರ್ ಅಂಡ್ ಫೈನಾನ್ಸಿಯಲ್ ಸರ್ವಿಸಸ್ ಸೆಕ್ಟರ್ ಚೆನ್ನಾಗಿ ಪರ್ಫಾರ್ಮ್ ಮಾಡ್ತಾ ಇರೋದು. ನಂತರ ಬೇರೆ ಸೆಕ್ಟರ್ಸ್ ಯಾವ ರೀತಿ ಪರ್ಫಾರ್ಮ್ ಮಾಡಿದಾವೆ ಅಂತ ನೋಡಿದ್ರೆ ಈವನ್ ಆಟೋ ಕೂಡ ಇವತ್ತು ತುಂಬಾ ಒಳ್ಳೆ ಕಾಂಟ್ರಿಬ್ಯೂಷನ್ ಅನ್ನ ಮಾಡಿದೆ 1.27% ಅಪ್ ಅಲ್ಲಿ ಪರ್ಫಾರ್ಮ್ ಮಾಡಿದೆ. ಹಾಗೆ ಎಫ್ಎಂಸಿಜಿ ಸಾಲಿಡ್ ಪರ್ಫಾರ್ಮೆನ್ಸ್ ಅನ್ನ ಮಾಡಿದೆ. ಇವತ್ತು ಕೆಲವು ಎಫ್ಎಂಸಿಜಿ ಕಂಪನಿಗಳ ರಿಸಲ್ಟ್ಸ್ ಬಂತು ಆ ರಿಸಲ್ಟ್ಸ್ ಬಹುಶ್ಃ ಎಫ್ಎಂಸಿಜಿ ಸೆಕ್ಟಾರ್ ಅಲ್ಲಿ ಒಂದಷ್ಟು ಪಾಸಿಟಿವ್ ಗೆ ಕಾರಣ ಆಗಿರಬಹುದು. ಮೋರ್ ದಾನ್ 2% ಪಾಸಿಟಿವ್ ಪರ್ಫಾರ್ಮೆನ್ಸ್ ಇವತ್ತು ಎಫ್ಎಂಸಿಜಿ ಸೆಕ್ಟಾರ್ ಅಲ್ಲಿ ನೋಡಲಿಕ್ಕೆ ಸಿಕ್ಕಿದೆ. ಐಟಿ ಕೂಡ ಡೀಸೆಂಟ್ ಪರ್ಫಾರ್ಮೆನ್ಸ್ ಅನ್ನ ಮಾಡಿದೆ ಇವತ್ತು 0.37% ಅಪ್ ಆಗಿದೆ. ಮೀಡಿಯಾ 0.29% ಅಪ್ ಆಗಿದೆ ಮೆಟಲ್ 0.68% 8% ಅಪ್ ಆಗಿದೆ ಫಾರ್ಮma 0.21% ಅಪ್ ಆಗಿದೆ ಪಿಎಸ್ಯು ಬ್ಯಾಂಕ್ ಗಳಲ್ಲಿ ಇವತ್ತು ಒಂದಷ್ಟು ಡೌನ್ ಫಾಲ್ ಇದೆ 0.44% 4% ಡೌನ್ ಇದೆ ನೆನ್ನೆ ಒಂದು ಸುದ್ದಿಯನ್ನ ಕವರ್ ಮಾಡಿದ್ದೆ ನಾನು ಬಹುಶಃ ಸುದ್ದಿ ಒಂದಷ್ಟು ನೆಗೆಟಿವ್ ಇಂಪ್ಯಾಕ್ಟ್ನ್ನ ಮಾಡುತ್ತೆ ಅನ್ನೋ ಗೊತ್ತಿಲ್ಲ ಒಟ್ಟಿನಲ್ಲಿ ಸ್ವಲ್ಪ ಡೌನ್ ಫಾಲ್ ನೋಡಲಿಕ್ಕೆ ಸಿಕ್ಕಿದೆ ಹಾಗೆ ಇತ್ತೀಚೆಗೆ ಒಂದಷ್ಟು ಒಳ್ಳೆ ಪರ್ಫಾರ್ಮೆನ್ಸ್ ಕೂಡ ಬಂದಿತ್ತು ಪ್ರಾಫಿಟ್ ಬುಕಿಂಗ್ ಗೆ ಕೂಡ ಅದು ಕಾರಣ ಆಗಿರಬಹುದು ಅಷ್ಟೇ ಸ್ವಲ್ಪ ಮಟ್ಟಿಗೆ ಡೌನ್ ಆಗಿದೆ ಪಿಎಸ್ಯು ಬ್ಯಾಂಕ್ ಇಂಡೆಕ್ಸ್ ಇನ್ನು ಪ್ರೈವೇಟ್ ಬ್ಯಾಂಕ್ಸ್ ಕಡೆ ಬಂದ್ರೆ ಇವತ್ತು ನಿಯರ್ಲಿ ಒಂದೂವರೆ % ಪಾಸಿಟಿವ್ ಪರ್ಫಾರ್ಮೆನ್ಸ್ ಅನ್ನ ಕೊಟ್ಟಿದೆ ಪ್ರೈವೇಟ್ ಬ್ಯಾಂಕ್ ಇಂಡೆಕ್ಸ್ ಒಳ್ಳೆ ಪರ್ಫಾರ್ಮೆನ್ಸ್ ಅಂತಾನೆ ಹೇಳಬಹುದು ಇನ್ನು ರಿಯಾಲಿಟಿ ಕೂಡ ಚೆನ್ನಾಗಿ ಪರ್ಫಾರ್ಮ್ ಮಾಡಿದೆ ನೆನ್ನೆ ಕೂಡ ಸಾಲಿಡ್ ಪರ್ಫಾರ್ಮೆನ್ಸ್ ನೋಡ್ಲಿಕ್ಕೆ ಸಿಕ್ಕಿತ್ತು ರಿಯಾಲಿಟಿ ಸೆಕ್ಟರ್ ಅಲ್ಲಿ ಇವತ್ತು ಕೂಡ 1.9% 9% ಅಪ್ ಆಗಿದೆ. ಅಂದ್ರೆ ನೆನ್ನೆ ಮೊನ್ನೆ ಕೆಲವು ಕಂಪನಿಗಳು ರಿಸಲ್ಟ್ ನ್ನ ಅನೌನ್ಸ್ ಮಾಡಿದ್ದು. ರಿಸಲ್ಟ್ಸ್ ನ ಇಂಪ್ಯಾಕ್ಟ್ ತುಂಬಾ ಚೆನ್ನಾಗಿದೆ ಅಂತಾನೆ ಹೇಳಬಹುದು. ರಿಯಾಲಿಟಿ ಸೆಕ್ಟರ್ ಅಲ್ಲಿ.
ಹೆಲ್ತ್ ಕೇರ್ 0.38% ಪಾಸಿಟಿವ್ ಇದೆ. ಕನ್ಸ್ಯೂಮರ್ ಡ್ಯೂರಬಲ್ಸ್ ಕೂಡ ಇವತ್ತು ಚೆನ್ನಾಗಿ ಪರ್ಫಾರ್ಮ್ ಮಾಡಿದೆ. 1.53% ಅಪ್ ಆಗಿದೆ. ಆಯಿಲ್ ಅಂಡ್ ಗ್ಯಾಸ್ ಕೂಡ ಮೋರ್ ದಾನ್ 1/2% ಅಪ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಟ್ಟಿದೆ. ಇವತ್ತು ಎಲ್ಲಾ ಸೆಕ್ಟರ್ಸ್ ತುಂಬಾ ಚೆನ್ನಾಗಿ ಪರ್ಫಾರ್ಮ್ ಮಾಡಿದ್ವು ಎಕ್ಸೆಪ್ಟ್ ಪಿಎಸ್ಯು ಬ್ಯಾಂಕ್ಸ್ ಪಿಎಸ್ಯು ಬ್ಯಾಂಕ್ಸ್ ಮಾತ್ರ ಸ್ವಲ್ಪ ಹಿಂದೆ ಉಳಿತು. ಇನ್ನ ಉಳಿದಂತ ಸೆಕ್ಟರ್ಸ್ ಸಾಲಿಡ್ ಪರ್ಫಾರ್ಮೆನ್ಸ್ ಅನ್ನ ಮಾಡಿದ್ವು ಔಟ್ ಪರ್ಫಾರ್ಮ್ ಮಾಡಿದ್ದು ಅಂದ್ರೆ ಕನ್ಸ್ಯೂಮರ್ ಡೂರಬಲ್ಸ್, ರಿಯಾಲಿಟಿ, ಪ್ರೈವೇಟ್ ಬ್ಯಾಂಕ್ಸ್ ಹಾಗೆ ಎಫ್ಎಂಸಿಜಿ, ಆಟೋ ಅಂಡ್ ದೆನ್ ಫೈನಾನ್ಸಿಯಲ್ ಸರ್ವಿಸಸ್ ಅಂಡ್ ಬ್ಯಾಂಕ್ಸ್. ಸಾಲಿಡ್ ಪರ್ಫಾರ್ಮೆನ್ಸ್ ಅನ್ನ ಇವತ್ತು ಕೊಟ್ಟಿದ್ದಾವೆ. ಏನು ನಮ್ಮ ಮಾರ್ಕೆಟ್ ಈ ರೀತಿ ಪರ್ಫಾರ್ಮೆನ್ಸ್ ಅನ್ನ ಮಾಡ್ತಾರೆ. ಗ್ಲೋಬಲ್ ಮಾರ್ಕೆಟ್ಸ್ ಯಾವ ರೀತಿ ಇದೆ ಪರ್ಫಾರ್ಮೆನ್ಸ್ ಅಂತ ನೋಡಿದ್ರೆ ಗ್ಲೋಬಲ್ ಮಾರ್ಕೆಟ್ಸ್ ಅಲ್ಲೂ ಕೂಡ ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ. ಬಟ್ ತುಂಬಾ ದೊಡ್ಡ ಮಟ್ಟದ ಪಾಸಿಟಿವ್ ಏನಲ್ಲ ನೋಡಬಹುದು ಸ್ಲೈಟ್ಲಿ ಫ್ಲಾಟಿಶ್ ಇದೆ ಇಲ್ಲಿ 0.19 0.06 0.06 ಇಲ್ಲಿ 0.27 27 ಇಲ್ಲಿ 1.68 ಈ ರೀತಿ ಪರ್ಫಾರ್ಮೆನ್ಸ್ ಸ್ಲೈಟ್ಲಿ ಅಪ್ ಅಲ್ಲಿ ಕೆಲವು ಮಾರ್ಕೆಟ್ಸ್ ಟ್ರೇಡ್ ಆಗ್ತಿದ್ದಾವೆ. ಕೆಲವು ಮಾರ್ಕೆಟ್ಸ್ ತುಂಬಾ ಚೆನ್ನಾಗಿ ಟ್ರೇಡ್ ಆಗ್ತಾ ಇದ್ದಾವೆ. ಏಷಿಯನ್ ಮಾರ್ಕೆಟ್ಸ್ ಕಡೆ ಬಂದ್ರೆ ಇಲ್ಲೂ ಕೂಡ ಒಂದಷ್ಟು ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ. ಕೆಲವು ಮಾರ್ಕೆಟ್ಸ್ ಏಷಿಯನ್ ಮಾರ್ಕೆಟ್ಸ್ ಅಲ್ಲಿ ಡೌನ್ ಇದಾವೆ. ಬಟ್ ಮೆಜಾರಿಟಿ ಮಾರ್ಕೆಟ್ಸ್ ಪಾಸಿಟಿವ್ ಅಲ್ಲಿ ಪರ್ಫಾರ್ಮೆನ್ಸ್ ಅನ್ನ ಮಾಡ್ತಾ ಇದ್ದಾವೆ. ಓವರಾಲ್ ಗ್ಲೋಬಲ್ ಕ್ಯೂಸ್ ಚೆನ್ನಾಗಿದೆ. ಇವತ್ತು ಗ್ಲೋಬಲ್ ಮಾರ್ಕೆಟ್ಸ್ ಕೂಡ ಒಳ್ಳೆ ಪರ್ಫಾರ್ಮೆನ್ಸ್ ಅನ್ನೇ ಮಾಡ್ತಾ ಇದ್ದಾವೆ.
ಹಾಗೆ ನಮ್ಮ ಮಾರ್ಕೆಟ್ ಅಲ್ಲೂ ಕೂಡ ಒಂದಷ್ಟು ಒಳ್ಳೆಯ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಕ್ಕಿದೆ. ಇನ್ನು ಇವತ್ತಿನ ನಮ್ಮ ಮಾರ್ಕೆಟ್ನ ಒಳ್ಳೆ ಪರ್ಫಾರ್ಮೆನ್ಸ್ ನ ಹಿಂದೆ ಏನಾದ್ರೂ ಸ್ಪೆಷಲ್ ಕಾರಣಗಳು ಇದೆಯಾ ಅಂತ ನೋಡಿದ್ರೆ ಸಣ್ಣ ಪುಟ್ಟ ಕಾರಣಗಳಂತೂ ಇದ್ದೇ ಇದೆ. ನೆನ್ನೆ ಸ್ವಲ್ಪ ಪ್ರಮಾಣದಲ್ಲಿ ಎಫ್ಐಎಸ್ ಬೈಯಿಂಗ್ ಅನ್ನ ಮಾಡಿದ್ರು. ಬ್ಯಾಂಕಿಂಗ್ ಸೆಕ್ಟರ್ ಅಲ್ಲಿ ಅಂದ್ರೆ ಹೆವಿ ವೇಟ್ ಸೆಕ್ಟರ್ ಗಳಲ್ಲಿ ಒಂದಷ್ಟು ಒಳ್ಳೆ ಪರ್ಫಾರ್ಮೆನ್ಸ್ ಬಂತು. ಎಫ್ಎಂಸಿಜಿ ಆಗಬಹುದು, ಬ್ಯಾಂಕಿಂಗ್ ಆಗಬಹುದು. ಅದು ಕೂಡ ಒಂದಷ್ಟು ಕಾಂಟ್ರಿಬ್ಯೂಷನ್ ಮಾಡಿರುತ್ತೆ. ಗ್ಲೋಬಲ್ ಕ್ಯೂಸ್ ಚೆನ್ನಾಗಿತ್ತು. ಈ ಎಲ್ಲದರ ಜೊತೆಗೆ ಒಂದೇ ಒಂದು ಬಿಗ್ ನ್ಯೂಸ್ ಅಂತಂದ್ರೆ ಅದು ಡಾಲರ್ ವರ್ಸಸ್ ರೂಪಿ ಅಥವಾ ಡಾಲರ್ ಎದುರುಗಡೆ ನಮ್ಮ ರೂಪಿ ಪರ್ಫಾರ್ಮೆನ್ಸ್ ನೋಡಬಹುದು 88 ಪ್ಲಸ್ ಇದ್ದದ್ದು 87.81 81 ಗೆ ಬಂದಿದೆ ನೋಡಬಹುದು ಯಾವ ರೀತಿ ಸ್ಟ್ರಾಂಗ್ ಆಗಿದೆ ರೂಪಿ ಅಂತ ಇಲ್ಲಿ ರೆಡ್ ಅಲ್ಲಿದೆ ಪರ್ಫಾರ್ಮೆನ್ಸ್ ಅಥವಾ ಡೌನ್ ಆಗಿದೆ ಅಂತಂದ್ರೆ ನಮ್ಮ ರೂಪಿ ಸ್ಟ್ರಾಂಗ್ ಆಗಿದೆ ಡಾಲರ್ ವೀಕ್ ಆಗಿದೆ ಅನ್ನೋದನ್ನ ತೋರಿಸುತ್ತೆ ಕಳೆದ ಎರಡು ದಿನಗಳಲ್ಲಿ ಸಾಲಿಡ್ ಕಮ ಬ್ಯಾಕ್ ಅನ್ನ ನಮ್ಮ ರುಪಿ ಮಾಡಿದೆ ಗೊತ್ತಿಲ್ಲ ಇಲ್ಲಿ ನಮ್ಮ ಸೆಂಟ್ರಲ್ ಬ್ಯಾಂಕ್ ಏನಾದ್ರೂ ಡಾಲರ್ ಸೆಲ್ ಮಾಡಿದೆಯಾ ಅಂತ ಯಾಕಂದ್ರೆ ಇನ್ನು ಅಪ್ಡೇಟ್ ಬಂದಿಲ್ಲ ಆರ್ಬಿಐ ಕಡೆಯಿಂದ ಯುಶಲಿ ಇಮ್ಮಿಡಿಯೇಟ್ಲಿ ಬರೋದಿಲ್ಲ ಒಂದೆರಡು ದಿನ ಆದ್ಮೇಲೆ ಬರುವಂತ ಪ್ರಾಬಬಿಲಿಟಿ ಇರುತ್ತೆ ಅಥವಾ ಬರುವಂತ ಚಾನ್ಸಸ್ ಇರುತ್ತೆ ಇಮ್ಮಿಡಿಯೇಟ್ಲಿ ಬರೋದಿಲ್ಲ ಬಟ್ ಡಾಲರ್ ಎದುರುಗಡೆ ರುಪಿ ಅಂತೂ ಸ್ಟ್ರಾಂಗ್ ಆಗಿದೆ ಬಹುಶಃ ಈ ಒಂದು ಮೇಜರ್ ಕಾರಣ ಇದ್ರೂ ಇರಬಹುದು ಇವತ್ತಿನ ಒಳ್ಳೆಯ ಪರ್ಫಾರ್ಮೆನ್ಸ್ ಗೆ ಬಟ್ ಮೊಮೆಂಟಮ್ ಅಂತೂ ಚೆನ್ನಾಗಿ ಕಾಣ್ತಿದೆ ನಮ್ಮ ಮಾರ್ಕೆಟ್ ಅಲ್ಲಿ ನಮ್ಮ ಪೋರ್ಟ್ಫೋಲಿಯೋಗಳು ನಿಫ್ಟಿ 50 ಗೆ ಸಮನಾಗಿ ಅಪ್ ಆಗಿಲ್ದೆ ಇರಬಹುದು ಬಟ್ ಮೊಮೆಂಟಮ್ ಪಾಸಿಟಿವ್ ತಿರುಗ್ತಿದೆ ಪಾಸಿಟಿವ್ ತಿರುಗುತಿದೆ.
ಮೊಮೆಂಟಮ್ ಅಂದ್ರೆ ಇವತ್ತಲ್ಲ ನಾಳೆ ನಮ್ಮ ಪೋರ್ಟ್ಫೋಲಿಯೋಗಳು ಅಪ್ ಆಗ್ತವೆ ಇಷ್ಟು ದಿನನೇ ಕಾದಿದ್ದಾಗಿದೆ ಇನ್ನ ಸ್ವಲ್ಪ ದಿನ ಕಾಯೋದಕ್ಕೆನು ಸಮಸ್ಯೆ ಅಲ್ಲ ಅಲ್ವಾ ಸೋ ಇವತ್ತು ಮೇಜರ್ ರೀಸನ್ ಅಂದ್ರೆ ಸಣ್ಣ ಪುಟ್ಟ ಕಾರಣಗಳ ಜೊತೆಗೆ ನಮ್ಮ ರೂಪಿ ಸ್ಟ್ರಾಂಗ್ ಆಗಿದೆ ಅದಂತೂ ಖಂಡಿತ ಒಳ್ಳೆ ಸುದ್ದಿ RBI ಇಂಟರ್ವ್ಯೂನ್ ಮಾಡಿದೆಯಾ ಗೊತ್ತಿಲ್ಲ ಸಧ್ಯದ ಮಟ್ಟಿಗೆ ಇನ್ನು ಅಪ್ಡೇಟ್ ಗಳಿಲ್ಲ ನೋಡೋಣ ಪನಾಳೆದ ಇದರಲ್ಲಿ ಏನಾದ್ರೂ ಗೊತ್ತಾಗಬಹುದು. ಇನ್ನು ಬೇರೆ ಸುದ್ದಿಗಳ ಕಡೆ ನಾವು ಬರೋದಾದ್ರೆ ಇವತ್ತು ಎರಡು ಐಪಿಓ ಗಳ ಲಿಸ್ಟಿಂಗ್ ಇತ್ತು ರೂಬಿಕಾನ್ ರಿಸರ್ಚ್ ಐಪಿಓ ಲಿಸ್ಟಿಂಗ್ ಇತ್ತು. ಒಳ್ಳೆ ಪ್ರೀಮಿಯಂ ಗೆ ಲಿಸ್ಟ್ ಆಯ್ತು 28% ಪ್ರೀಮಿಯಂ ಗೆ ಲಿಸ್ಟ್ ಆಯ್ತು. ಮಾರ್ನಿಂಗ್ ವಿಡಿಯೋದಲ್ಲಿ ನಾವು ಗ್ರೇ ಮಾರ್ಕೆಟ್ ಪ್ರೀಮಿಯಂ ಅನ್ನ ನೋಡಿದ್ವಿ ಚೆನ್ನಾಗಿತ್ತು. ಲಿಸ್ಟಿಂಗ್ ಕೂಡ ಚೆನ್ನಾಗಿ ಆಯ್ತು ಇವತ್ತು. ಇನ್ನು ಕೆನರಾ ರಬೆಕೋ ಎಂಸಿ ಐಪಿಓ ದ ಲಿಸ್ಟಿಂಗ್ ಕೂಡ ಆಯ್ತು. ಲಿಸ್ಟಿಂಗ್ 5% ಪ್ರೀಮಿಯಂ ಗೆ ಆಯ್ತು. ಆನಂತರ ಅದಷ್ಟು ಪಾಸಿಟಿವ್ ಪರ್ಫಾರ್ಮೆನ್ಸ್ ಕೂಡ ನೋಡ್ಲಿಕ್ಕೆ ಸಿಕ್ತು. ಅಂದ್ರೆ ಅಪ್ ಕೂಡ ಆಯ್ತು. ಅಪ್ ಟು 12% ವರೆಗೂ ಇಲ್ಲೂ ಕೂಡ ಡೀಸೆಂಟ್ ಲಾಭವನ್ನ ಏನಾದ್ರೂ ರಬ್ಬ ಕೂಡ ಇನ್ವೆಸ್ಟರ್ಸ್ ಗೆ ಕೊಟ್ಟಿದೆ ಮೊದಲನೇ ದಿನ. ಇನ್ನು ಇಂಡಿವಿಜುವಲ್ ಸ್ಟಾಕ್ ಗಳ ಕಡೆ ನಾವು ಬರೋದಾದ್ರೆ ಎಂಜೆಲ್ ಒನ್ ಲಿಮಿಟೆಡ್ ಇವತ್ತು ಫೋಕಸ್ ಅಲ್ಲಿ ಇತ್ತು. ಕಾರಣ ಕಂಪನಿ ರಿಸಲ್ಟ್ ನ್ನ ಅನೌನ್ಸ್ ಮಾಡಿತ್ತು. ಮಾರ್ನಿಂಗ್ ವಿಡಿಯೋದಲ್ಲಿ ರಿಸಲ್ಟ್ ನ್ನ ಕವರ್ ಮಾಡಿದ್ದೆ. ಕಂಪನಿಯ ಪರ್ಫಾರ್ಮೆನ್ಸ್ ನೋಡಿದಾಗ ಇಯರ್ಲಿ ಡೌನ್ ಇತ್ತು ಪರ್ಫಾರ್ಮೆನ್ಸ್ ಬಟ್ ಕ್ವಾರ್ಟರ್ಲಿ ಇಂಪ್ರೂವ್ ಆಗಿತ್ತು. ಒಳ್ಳೆ ರಿಯಾಕ್ಷನ್ ಕೂಡ ಬಂದಿದೆ. ಸ್ಟಾಕ್ 1% ಅಪ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಟ್ಟಿದೆ. ಮಾರ್ಕೆಟ್ ಅಪ್ರಿಶಿಯೇಟ್ ಮಾಡಿದೆ ಅಂತಾನೆ ಹೇಳಬಹುದು ಕಂಪನಿಯ ರಿಸಲ್ಟ್ಸ್ ಗೆ ಇವತ್ತು. ನಂತರ ಭಾರತ್ ಎಲೆಕ್ಟ್ರಾನಿಕ್ಸ್ ಬಗ್ಗೆ ಕೂಡ ಒಂದು ಅಪ್ಡೇಟ್ ಅನ್ನ ನೋಡಿದ್ದೀವಿ. ಕಂಪನಿಗೆ 592 ಕೋಟಿ ಆರ್ಡರ್ ಸಿಕ್ಕಿರೋ ಬಗ್ಗೆ ಒಳ್ಳೆ ಸುದ್ದಿ ಒಳ್ಳೆ ರಿಯಾಕ್ಷನ್ ಕೂಡ ಬಂತು. ನಿಯರ್ಲಿ 1% ಅಪ್ ಅಲ್ಲಿ ಸ್ಟಾಕ್ ಇವತ್ತು ಕ್ಲೋಸಿಂಗ್ ಅನ್ನ ಕೊಟ್ಟಿದೆ. ನಂತರ ಕೆಈಐ ಇಂಡಸ್ಟ್ರೀಸ್ ನೆನ್ನೆ ರಿಸಲ್ಟ್ ಅನ್ನ ಅನೌನ್ಸ್ ಮಾಡಿದ್ದು.
ರಿಸಲ್ಟ್ ಚೆನ್ನಾಗಿತ್ತು ಮೊನ್ನೆ ವಿಡಿಯೋದಲ್ಲಿ ನಾವು ನೋಡಿದ್ವಿ. ಬಟ್ ರಿಯಾಕ್ಷನ್ ಚೆನ್ನಾಗಿಲ್ಲ. ಮೋರ್ ದಾನ್ 5% ಡೌನ್ ಅಲ್ಲಿ ಸ್ಟಾಕ್ ಇವತ್ತು ಕ್ಲೋಸಿಂಗ್ ಅನ್ನ ಕೊಟ್ಟಿದೆ. ರಿಸಲ್ಟ್ ಚೆನ್ನಾಗಿದ್ರೂ ಕೂಡ ಇನ್ನು ಡೀಟೇಲ್ ಆಗಿ ಒಂದು ಸಲ ಬೇಕಿದ್ರೆ ಕಂಪನಿಯ ನಂಬರ್ಸ್ ಅನ್ನ ಚೆಕ್ ಮಾಡ್ಕೊಳ್ಬಹುದು. ಯಾಕೆ ಈ ರೀತಿ ಆಗಿದೆ ಏನಾದ್ರೂ ಬಿಗ್ ಡಿಫರೆನ್ಸ್ ಆಗಿದೆಯಾ ಅಂತ. ಇನ್ನು ರಾಜೇಶ್ ಪವರ್ ಸರ್ವಿಸಸ್ ಲಿಮಿಟೆಡ್ ಇವತ್ತು ಫೋಕಸ್ ಅಲ್ಲಿ ಇತ್ತು.ಕಂಪನಿ ಬೆಸ್ ಗೆ ಸಂಬಂಧಪಟ್ಟಂತೆ ಅನೌನ್ಸ್ಮೆಂಟ್ ಅನ್ನ ಮಾಡಿದೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ ಗೆ. ಜೊತೆಗೆ ಬ್ಯಾಟರೀಸ್ ಅನ್ನು ಕೂಡ ಲಾಂಚ್ ಮಾಡಿದೆ. ಫಸ್ಟ್ 10,000 ಯೂನಿಟ್ಸ್ ಗೆ ಡಿಸ್ಕೌಂಟ್ ಅನ್ನು ಕೂಡ ಕೊಟ್ಟಿದೆ. ಇವತ್ತಿಂದ ಬುಕ್ಕಿಂಗ್ ಅನ್ನು ಕೂಡ ಸ್ಟಾರ್ಟ್ ಮಾಡಿದೆ. ಜೊತೆಗೆ ಸಂಕ್ರಾಂತಿಯಿಂದ ಬ್ಯಾಟರಿ ಡೆಲಿವರಿ ಕೂಡ ಸ್ಟಾರ್ಟ್ ಮಾಡ್ತಾ ಇರೋ ಬಗ್ಗೆ ಅಪ್ಡೇಟ್ ಅನ್ನ ಕೊಟ್ಟಿದೆ. ಈ ಸುದ್ದಿ ಕಾರಣಕ್ಕೆ ಫೋಕಸ್ ಅಲ್ಲಿ ಇತ್ತು ಸ್ಟಾಕ್ ಅಲ್ಲ ಅಂತ 5% ಅಪ್ಪರ್ ಸರ್ಕ್ಯೂಟ್ ಪರ್ಫಾರ್ಮೆನ್ಸ್ ನೋಡ್ಲಿಕ್ಕೆ ಸಿಕ್ಕಿದೆ. ನೆನ್ನೆ ಕೂಡ ಅಪ್ಪರ್ ಸರ್ಕ್ಯೂಟ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಟ್ಟಿತ್ತು. ಇವತ್ತು ಕೂಡ ಅಪ್ಪರ್ ಸರ್ಕ್ಯೂಟ್ ಪರ್ಫಾರ್ಮೆನ್ಸ್ ಬಂದಿದೆ. ನಂತರ ಅಪೋಲೋ ಮೈಕ್ರೋ ಸಿಸ್ಟಮ್ಸ್ ಕೂಡ ಸದ್ಯದಲ್ಲಿ ಇತ್ತು. ಕಾರಣ ಕಂಪನಿ ಡಿಫೆನ್ಸ್ ಗೆ ಸಂಬಂಧಪಟ್ಟಂತ ಒಂದು ಬಿಡ್ಡಿಂಗ್ ಪ್ರೊಸೀಜರ್ ಅಲ್ಲಿ ಲೋವೆಸ್ಟ್ ಬಿಡ್ಡರ್ ಆಗಿ ಹೊರ ಬಂದಿರೋ ಬಗ್ಗೆ ಅಪ್ಡೇಟ್ ಬಂದಿತ್ತು. ನೋಡಬಹುದು, ಅಪೋಲೋ ಮೈಕ್ರೋ ಸಿಸ್ಟಮ್ ಸಕ್ಸಸ್ಫುಲ್ಲಿ ಬಿಟ್ಸ್ ಫಾರ್ ಡಿಫೆನ್ಸ್ ಪ್ರಾಜೆಕ್ಟ್ ವರ್ತ್ ರೂ. 39 ಕ್ರೋರ್ .ಈ ಸುದ್ದಿ ಕಾರಣಕ್ಕೆ ಸ್ಟಾಕ್ ಫೋಕಸ್ ಅಲ್ಲಿ ಇತ್ತು. ಸ್ಟಾಕ್ ಅಲ್ಲಿನ ದೊಡ್ಡ ರಿಯಾಕ್ಷನ್ ಬರಲಿಲ್ಲ. ಅಬವ್ ಆಫ್ ಪರ್ಸೆಂಟ್ ಅಪ್ ಅಲ್ಲಿ ಸ್ಟಾಕ್ ಇವತ್ತು ಕ್ಲೋಸಿಂಗ್ ಅನ್ನ ಕೊಟ್ಟಿದೆ.


