Thursday, November 20, 2025
HomeTech NewsMobile Phonesವಿವೋ X300 ಬಿಡುಗಡೆ, ನಥಿಂಗ್ 3a Lite ಸದ್ಯದಲ್ಲೇ, ಗೂಗಲ್ ಎಐ ಸೆಂಟರ್

ವಿವೋ X300 ಬಿಡುಗಡೆ, ನಥಿಂಗ್ 3a Lite ಸದ್ಯದಲ್ಲೇ, ಗೂಗಲ್ ಎಐ ಸೆಂಟರ್

ನಮಗೆ ಲೆನ್ಸ್ಟ್ ಇಂದ ಲೆನ್ಸ್ಟ್ ಈ ಹೆಸರ ಬಗ್ಗೆ ನಾನು ಸಪರೇಟ್ ಆಗಿ ಒಂದು ಎಕ್ಸ್ಪ್ಲನೇಷನ್ ಕೊಡೋ ಅವಶ್ಯಕತೆನೇ ಇಲ್ಲ ಎಲ್ಲರಿಗೂ ಕೂಡ ಗೊತ್ತಿರೋದೆ ರೀಸೆಂಟ್ಆಗಿ ನೋಡ್ಕೊಂಡ್ರೆ ಲೆನ್ಸ್ಕಾರ್ಟ್ ಅವರು ಕೆಲವೊಂದು ಕ್ಲಾಸಸ್ನು ಕೂಡ ಲಾಂಚ್ ಮಾಡಿದ್ರು ಅದರಲ್ಲಿ ನಿಮಗೆ ನಿಮಗೆ ಬಿಲ್ಟ್ ಇನ್ ಸ್ಪೀಕರ್ ಇರುತ್ತೆ ಹಾಗೆ ಬಂದ್ಬಿಟ್ಟು ಎನು ಕೂಡ ತುಂಬಾ ಮಟ್ಟಿಗೆ ಇಂಟಿಗ್ರೇಟ್ ಮಾಡಿದ್ರು. ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಮೆಟಾ ಅವರದು ಎ ಗ್ಲಾಸಸ್ ನಿಮಗೆಲ್ಲರಿಗೂ ಕೂಡ ಗೊತ್ತಿರೋದೆ ಕಂಪ್ಲೀಟ್ ಆಗಿ ಅಡ್ವಾನ್ಸ್ ಆಗಿರುತ್ತೆ ಅಂತಾನೆ ಹೇಳಬಹುದು. ಸೇಮ್ ಅದೇ ತರ ಗ್ಲಾಸಸ್ ಮೇಲೆ ಇವರು ಕೂಡ ವರ್ಕ್ ಮಾಡ್ತಿದ್ದಾರೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ಅದಕ್ಕೆ ಕಾಂಪಿಟೇಷನ್ ಕೊಡಬೇಕು ಅಂತ ಹೇಳಿ ಪ್ರತಿಯೊಂದು ಡಿಪಾರ್ಟ್ಮೆಂಟ್ ಕೂಡ ಪರ್ಫೆಕ್ಟ್ ಆಗಿ ಬರೋ ರೀತಿ ವರ್ಕ್ ಮಾಡ್ತಿದ್ದಾರೆ ಅಂತ ಹೇಳ್ಬಿಟ್ಟು ರಿಪೋರ್ಟ್ಸ್ ಆದ್ರೆ ಬರ್ತಾ ಇದೆ.

ಕೆಲವೊಂದು ರಿಪೋರ್ಟ್ಸ್ ಅಲ್ಲಿ ನೋಡ್ಕೊಂಡ್ರೆ ಈ ಒಂದು ಲೆನ್ಸ್ ಕಾರಕಾರ್ಟ್ ಗ್ಲಾಸಸ್ ಹಾಕೊಂಡು ಕೂಡ ನೀವು ಯುಪಿಐ ಪೇಮೆಂಟ್ಸ್ ಕೂಡ ಮಾಡಬಹುದು ಅಂತ ಹೇಳ್ಬಿಟ್ಟು ಗೊತ್ತಾಗ್ತಾ ಇದೆ. ಈ ರೀತಿಯಾಗಿ ತುಂಬಾ ಚೇಂಜಸ್ ಮಾಡ್ಬಿಟ್ಟು ಒಂದು ಸ್ವಲ್ಪ ಅಡ್ವಾನ್ಸ್ ಲೆವೆಲ್ ಅಲ್ಲೇ ಈ ಒಂದು ಗ್ಲಾಸಸ್ ನ ಲಾಂಚ್ ಮಾಡ್ಬೇಕು ಅಂತ ಹೇಳಿ ಲೆನ್ಸ್ ಕಾರ್ಟ್ ಅವರು ಪ್ಲಾನ್ ಮಾಡ್ತಾಿದ್ದಾರೆ. ಯಾವಾಗ ಲಾಂಚ್ ಮಾಡ್ತಾರೆ ಅಂತ ಗೊತ್ತಿಲ್ಲ ಇವಾಗ ಅಟ್ ಪ್ರೆಸೆಂಟ್ ವರ್ಕ್ ಆದ್ರೆ ನಡೀತಾ ಇದೆ. ನ್ಯೂಸ್ ನೋಡ್ಕೊಂಡ್ರೆ ನಮಗೆ Vivo ಇಂದ. Vivo ಕಂಪನಿ ಯವರು ಆಫೀಷಿಯಲ್ ಆಗಿ Vivo XR 300 ಸೀರೀಸ್ ನ ಚೈನಾದಲ್ಲಿ ಲಾಂಚ್ ಮಾಡಿದ್ದಾರೆ. ಒನ್ ಆಫ್ ದ ಮೋಸ್ಟ್ ಅವೈಟೆಡ್ ಮೊಬೈಲ್ ಅಂತಾನೆ ಹೇಳಬಹುದು. ಈ ಮೊಬೈಲ್ಸ್ ಗಂತೂ ವಿಪರೀತ ಡಿಮ್ಯಾಂಡ್ ಇದೆ ನಮ್ಮ ಇಂಡಿಯಾದಲ್ಲಿ ಲಾಂಚ್ ಮಾಡಿದ್ರು ಕೂಡ ಒಳ್ಳೆ ಡಿಮ್ಯಾಂಡ್ ಇದೆ. ಚೈನಾದಲ್ಲಿ ಎರಡು ಮೊಬೈಲ್ಸ್ ನ ಲಾಂಚ್ ಮಾಡಿದ್ದಾರೆ. Vivo X, 300, 300 Pro ಅಂತ ಹೇಳಿ. ಈ ಒಂದು ಮೊಬೈಲ್ಸ್ ಅಲ್ಲಿ ಇರೋ ಮೇನ್ ಸ್ಪೆಷಲ್ ಏನು ಅಂದ್ರೆ ನೀವು ಲೆನ್ಸಸ್ ನ ಅಟ್ಯಾಚ್ ಮಾಡಬಹುದು. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಈ ರೀತಿಯಾಗಿ ಲೆನ್ಸ್ ಅನ್ನೋದು ಅಟ್ಯಾಚ್ ಆಗುತ್ತೆ. X 200 ಸೀರೀಸ್ ಅಲ್ಲಿ ನೋಡ್ಕೊಂಡ್ರೆ ಅಲ್ಟ್ರಾ ಮೊಬೈಲ್ಗೆ ಮಾತ್ರ ಈ ಸಪೋರ್ಟ್ ಇತ್ತು. ಈ ಸಲ ನೀವು ಬೇಸ್ ವೇರಿಯಂಟ್ಗೂ ಕೂಡ ಈ ತರ ಲೆನ್ಸ್ ಆದ್ರೆ ಹಾಕೋಬಹುದು.

ಈ ಒಂದು ಕಿಟ್ ನಿಮಗೆ ಸಪರೇಟ್ ಆಗಿ ಸೇಲ್ ಮಾಡ್ತಾರೆ ಪರ್ಚೇಸ್ ಮಾಡಬೇಕಾಗುತ್ತೆ. ಒಂದು ಕಿಟ್ ನಿಮಗೆ ಹತ್ತತ್ರ 18000 ಆಗುತ್ತೆ ಇಲ್ಲ ಜಸ್ಟ್ ನನಗೆ ಲೆನ್ಸ್ ಒಂದು ಸಾಕು ಅಂದ್ರೆ ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಈ ರೀತಿಯಾಗಿ ಟೆಲಿಫೋಟೋ ಲೆನ್ಸ್ ಒಂದು ನನಗೆ ಸಾಕು ಅಂದ್ರೆ ನಿಮಗೆ ಹತ್ತತ್ರ 12000 ಆದ್ರೆ ಆಗುತ್ತೆ. ಈ ಒಂದು ಮೊಬೈಲ್ಸ್ ನಮ್ಮ ಇಂಡಿಯಾದಲ್ಲೂ ಕೂಡ ಲಾಂಚ್ ಆಗುತ್ತೆ. ನಿನ್ನ ಸ್ಪೆಸಿಫಿಕೇಶನ್ಸ್ ವಿಷಯಕ್ಕೆ ಬಂದ್ರೆ ಎರಡರಲ್ಲೂ ಕೂಡ ನಿಮಗೆ ಓಎಲ್ಇಡಿ ಡಿಸ್ಪ್ಲೇ ಇರುತ್ತೆ 120ಹ ರಿಫ್ರೆಶ್ ರೇಟ್ಗೆ ಸಪೋರ್ಟ್ ಮಾಡುತ್ತೆ. ಮೀಡಿಯಾಟೆಕ್ ಡೈಮನ್ ಸಿಟಿ 9500 ಈ ಒಂದು ಚಿಪ್ಸೆಟ್ ಯೂಸ್ ಮಾಡಿದ್ದಾರೆ. ಮೇನ್ ಆಗಿ ನಿಮಗೆ ಕ್ಯಾಮೆರಾದಲ್ಲಿ ಡಿಫರೆನ್ಸ್ ನೋಡ್ತೀರಾ Vivo X 300 ಅಲ್ಲಿ ಮೇನ್ ಕ್ಯಾಮೆರಾ 200ಮೆಗಾಪಿಕ್ಸೆಲ್ ಇರುತ್ತೆ, ಸೆಕೆಂಡರಿ ಕ್ಯಾಮೆರಾ 50ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್, ಥರ್ಡ್ ಕ್ಯಾಮೆರಾ 50ಮೆಗಾಪಿಕ್ಸೆಲ್ ವಡ ಆಂಗಲ್ ಸೆನ್ಸಾರ್ ಇರುತ್ತೆ. ಅದೇ X 300 Pro ಅಲ್ಲಿ ನೋಡ್ಕೊಂಡ್ರೆ ಮೇನ್ ಕ್ಯಾಮೆರಾ 50ಮೆಗಾಪಿಕ್ಸಲ್ ಇರುತ್ತೆ. ಸೆಕೆಂಡರಿ ಕ್ಯಾಮೆರಾ 50ಮೆಗಾಪಿಕ್ಸೆಲ್ ವಡ್ ಆಂಗಲ್ ಕ್ಯಾಮೆರಾ ಇರುತ್ತೆ. ಥರ್ಡ್ ಕ್ಯಾಮೆರಾ ನಿಮಗೆ 200 ಮೆಗಾಪಿಕ್ಸೆಲ್ ಇರುತ್ತೆ ಇದು ನಿಮಗೆ ಟೆಲಿಫೋಟೋ ಇರುತ್ತೆ x 300 ಅಲ್ಲಿ 50 ಮೆಗಾಪಿಕ್ಸಲ್ ಇದರಲ್ಲಿ ನಿಮಗೆ 200 ಮೆಗಾಪಿಕ್ಸೆಲ್ ಇರುತ್ತೆ ಅಂದ್ರೆ ಫೋಟೋಸ್ ಅನ್ನೋದು ನಿಮಗೆ ಇನ್ನ ಬೆಟರ್ ಆಗಿ ಬರುತ್ತೆ ಅಂತಾನೆ ಹೇಳಬಹುದು ಇನ್ನ ಬ್ಯಾಟರಿ ವಿಷಯಕ್ಕೆ ಬಂದ್ರೆ 6510 m ಬ್ಯಾಟರಿ ಇರುತ್ತೆ 90 ವಾಟರ್ ಫಾಸ್ಟ್ ಚಾರ್ಜಿಂಗ್ ಹಗೆ ಸಪೋರ್ಟ್ ಮಾಡುತ್ತೆ ಐಪ 6869 ರೇಟಿಂಗ್ ಇಂದನು ಕೂಡ ಬರುತ್ತೆ ಇನ್ನ ಪ್ರೈಸಸ್ ವಿಷಯಕ್ಕೆ ಬಂದ್ರೆ ಪ್ರೈಸ್ ಕೇಳಿದ್ರೆ ಶಾಕ್ ಆಗ್ತೀರಾ ಅಷ್ಟು ರೀಸನಬಲ್ ಪ್ರೈಸ್ ಅಲ್ಲಿ ಲಾಂಚ್ ಮಾಡಿದ್ದಾರೆ vivo x 300 54000 ಇಟ್ಟಿದ್ದಾರೆ x 300 pro 66,000 ಇಟ್ಟಿದ್ದಾರೆ. ಈ ಮೊಬೈಲ್ಸ್ ನಮ್ಮ ಇಂಡಿಯಾದಲ್ಲಿ ಲಾಂಚ್ ಆಯ್ತು ಅಂದ್ರೆ ಈಸಿಯಾಗಿಒ ಲಕ್ಷದವರೆಗೂ ಟಚ್ ಆಗುತ್ತೆ 95000 ಇಲ್ಲ ಅಂದ್ರೆಒ ಲಕ್ಷ ಈಸಿಯಾಗಿ ಈ ರೇಂಜ್ ಅಲ್ಲಂತೂ ಈ ಮೊಬೈಲ್ಸ್ ಲಾಂಚ್ ಆಗುತ್ತೆ. ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ನವೆಂಬರ್ ತಿಂಗಳಲ್ಲಿ ಈ ಮೊಬೈಲ್ಸ್ ಲಾಂಚ್ ಆಗುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ.

ಈ ಇನ್ಸಿಡೆಂಟ್ ಕೇಳಿದ್ದಾದ್ಮೇಲೆ ನೀವು ಕೂಡ ಒಂದು ಸ್ವಲ್ಪ ಹುಷಾರಾಗಿರ್ತೀರಾ ನಾರ್ಮಲ್ ಆಗಿ ಚಾಟ್ ಪಿಟಿ ಯಲ್ಲಿ ನಮಗೆ ಏನೇನೆಲ್ಲ ತಲೆಗೆ ಬರುತ್ತೋ ಅದನ್ನೆಲ್ಲನು ಕೂಡ ಕೇಳ್ತಿರ್ತೀವಿ. ಆ ರೀತಿಯಾಗಿ ಎಲ್ಲಾನು ಕೂಡ ಕೇಳೋದಕ್ಕೆ ಆದ್ರೆ ಹೋಗ್ಬೇಡಿ ರೀಸೆಂಟ್ಆಗಿ ಫ್ಲೋರಿಡಾದಲ್ಲಿ ಒಬ್ಬ ಹುಡುಗ ಸ್ಕೂಲ್ಗಾದ್ರೆ ಹೋಗ್ತಿದ್ದಾನೆ ಸ್ಕೂಲ್ಲ್ಲಿ ಏನ್ ಮಾಡಿದ್ದಾರೆ ಅಂದ್ರೆ ಎಲ್ಲರೂ ಸೇರಕೊಂಡು ಇವನನ್ನ ರಾಗಿಂಗ್ ಮಾಡಿದ್ದಾರೆ ಇವಾಗ ನಾರ್ಮಲ್ ಆಗಿ ನೋಡ್ಕೊಳ್ಳಿ ಇವಾಗ ಪ್ರತಿಯೊಂದು ಕ್ಲಾಸ್ ಅಲ್ಲೂ ಕೂಡ ಒಬ್ಬ ಮೆತುವ ಇರ್ತಾನೆ ಅವನೇನು ಜಾಸ್ತಿ ಮಾತಾಡೋದಿಲ್ಲ ಒಡಿಯೋದಿಲ್ಲ ಬಯೋದಿಲ್ಲ ತುಂಬಾ ಸಿಂಪಲ್ ಆಗಿರ್ತಾನೆ ಅವನನ್ನ ಟಾರ್ಗೆಟ್ ಮಾಡ್ಬಿಟ್ಟು ಎಲ್ಲರೂ ಕೂಡ ರಾಗಿಂಗ್ ಮಾಡೋದು ಅನುಗಿಸೋದು ಸೋ ಈ ರೀತಿಯಾಗಿ ಆದ್ರೆ ಮಾಡ್ತಾ ಇರ್ತಾರೆ ಅಲ್ಲಿನು ಕೂಡ ಇದೇ ರೀತಿ ನಡೆದಿದೆ ಇವನಿಗೆ ವಿಪರೀತವಾಗಿ ಕೋಪ ಬಂದುಬಿಟ್ಟಿದೆ ಕ್ಲಾಸ್ ನಡಬೇಕಾದ್ರೆನೆ ಲ್ಯಾಪ್ಟಾಪ್ ಓಪನ್ ಮಾಡ್ಬಿಟ್ಟು ಚಾಟ್ ಜಿಪಿಟಿ ಕೇಳಿದ್ದಾನೆ ನನ್ನ ಫ್ರೆಂಡ್ ಈ ರೀತಿಯಾಗಿ ರಾಗಿಂಗ್ ಮಾಡ್ತಾ ಇದ್ದಾನೆ. ನಾನು ಅವನನ್ನ ಸಾಯಿಸಬೇಕು. ಅದು ಕೂಡ ಇವಾಗ ಕ್ಲಾಸ್ ನಡೀತಾ ಇದೆ ಕ್ಲಾಸ್ ಮಧ್ಯದಲ್ಲೇ ನಾನು ಸಾಯಿಸಬೇಕು. ಏನೇನೆಲ್ಲಾ ಟಿಪ್ಸ್ ಕೊಡ್ತೀಯೋ ಕೊಡು ಅಂತ ಹೇಳ್ಬಿಟ್ಟು ಇವನು ಒಂದು ಕ್ವಶ್ಚನ್ ಆದ್ರೆ ಕೇಳಿದ್ದಾನೆ. ಈ ಕ್ವಶ್ಚನ್ ಅವನು ಕೇಳಿದ್ದೆ ಕೇಳಿದ್ದು ಸ್ಕೂಲಿಗೆ ಒಂದು ಮೇಲ್ ಬಂದಿದೆ ಹಾಗೆ ಬಂದ್ಬಿಟ್ಟು ನಿಯರ್ ಬೈ ಪೊಲೀಸ್ ಸ್ಟೇಷನ್ಗೂ ಕೂಡ ಒಂದು ಇನ್ಫಾರ್ಮೇಷನ್ ಆದ್ರೆ ಹೋಗಿದೆ ಅಲರ್ಟ್ ಮೆಸೇಜ್ ಆದ್ರೆ ಹೋಗಿದೆ ಬೇಗ ಬಂದ್ಬಿಟ್ಟು ಈ ಹುಡುಗನ್ನ ಅರೆಸ್ಟ್ ಆದ್ರೆ ಮಾಡಿದ್ದಾರೆ ಇವಾಗ ಕೌನ್ಸಲಿಂಗ್ ಆದ್ರೆ ಕೊಡ್ತಿದ್ದಾರೆ. ಒಂದು ಸ್ವಲ್ಪ ಹುಷಾರಾಗಿರಿ ಚಾಟ್ ಜಿಪಿಟಿ ಅವರು ಕೂಡ ಹೇಳಿದ್ದಾರೆ ನೀವು ಕೇಳೋ ಕ್ವಶ್ನ್ಸ್ ಎಲ್ಲ ನಾವು ಯಾರನ್ನು ಕೂಡ ಶೇರ್ ಮಾಡೋದಿಲ್ಲ ಅಂತಲ್ಲ ನೀವೇನಾದ್ರೂ ಬೇರೆ ತರ ಕ್ವಶ್ನ್ಸ್ ಕೇಳಿದ್ದೀರಾ ಅಂದ್ರೆ ನಾವು ಅದನ್ನ 100% ಪಬ್ಲಿಕ್ ಅಲ್ಲಿ ರಿಲೀಸ್ ಮಾಡ್ತೀವಿ. ಹಾಗೆ ಬಂದ್ಬಿಟ್ಟು ಗವರ್ನಮೆಂಟ್ಗೂ ಕೂಡ ಈ ಒಂದು ಇನ್ಫಾರ್ಮೇಷನ್ ಕೊಡ್ತೀವಿ ಅಂತ ಹೇಳ್ಬಿಟ್ಟು ಚಾಟ್ ಜಿಪಿಟಿ ಅವರು ಯಾವಾಗೋ ಹೇಳಿದ್ದಾರೆ ಅದಕ್ಕೋಸ್ಕರ ಹೇಳ್ತಾ ಇದೀನಿ ನಿಮಗೇನಾದ್ರೂ ಸಣ್ಣ ಪುಟ್ಟ ಡೌಟ್ಸ್ ಇತ್ತು ಅಂದ್ರೆ ನೀವು ಕೇಳಿ ಅದ್ರಲ್ಲಿ ಯಾವುದೇ ರೀತಿ ತಪ್ಪಿಲ್ಲ ಒಂದು ಸ್ವಲ್ಪ ಎಕ್ಸ್ಟ್ರೀಮ್ ಲೆವೆಲ್ ಅಲ್ಲಿ ಹೋಗೋದಿಕ್ಕೆ ಆದ್ರೆ ಹೋಗ್ಬೇಡಿ ಪೊಲೀಸ್ ಅವರು ಬಂದು ಅರೆಸ್ಟ್ ಮಾಡಿದ್ರು ಕೂಡ ಮಾಡ್ತಾರೆ.

Flipkart ಇಂದ ರೀಸೆಂಟ್ ಆಗಿ ದಸರಾ ಸೇಲ್ ಹಾಗೆ ಬಂದ್ಬಿಟ್ಟು ದೀಪಾವಳಿ ಸೇಲ್ ನಡೀತಾ ಇರೋದು ಎಲ್ಲರಿಗೂ ಕೂಡ ಗೊತ್ತಿರೋದೆ ಈ ಒಂದು ಸೇಲ್ ಅಲ್ಲಿ ತುಂಬಾ ಐಟಮ್ಸ್ ಮಿಸ್ ಆಗಿದೆ ಅಂತಾನೆ ಹೇಳಬಹುದು. ಇದೊಂದು ಒಳ್ಳೆ ಸ್ಟೋರಿ ಇದೆ ಕ್ಲೀನ್ ಆಗಿ ಕೇಳಿ ಒಂದು ಟ್ರಕ್ ಬಂದ್ಬಿಟ್ಟು ಕಂಪ್ಲೀಟ್ ಆಗಿ ಫಿಲ್ ಆಗಿದೆ ಈ ಒಂದು ಟ್ರಕ್ ಅಲ್ಲಿ ಹತ್ತತ್ರ 11000 ಐಟಮ್ಸ್ ಇದೆ ಈ ಟ್ರಕ್ ಎಲ್ಲಿಗೆ ಹೋಗ್ಬೇಕು ಅಂದ್ರೆ ಲುದಿಯಾನಗೆ ಹೋಗ್ಬೇಕು. ಆ ಲುದಿಯಾನಗೆ ಹೋಗ್ಬಿಟ್ಟು ರೀಚ್ ಆಗಿದೆ. ರೀಚ್ ಆಗಿದ್ದ ಆದ್ಮೇಲೆ ಡ್ರೈವರ್ ಏನ ಹೇಳಿದ್ದಾರೆ ಅಂದ್ರೆ ತುಂಬಾ ಹೊತ್ತು ನಾನು ಡ್ರೈವ್ ಮಾಡಿದೀನಿ ಒಂದು ಸ್ವಲ್ಪ ನಾನು ರೆಸ್ಟ್ ತಗೊಂತೀನಿ ಹೋಗ್ಬಿಟ್ಟು ಟೀ ಕೊಡ್ಕೊಂಡು ಬರ್ತೀನಿ. ಅಷ್ಟೊತ್ತಿಗೆ ಎಲ್ಲಾನು ಕೂಡ ಅನ್ಲೋಡ್ ಮಾಡಿ ಅಂತ ಹೇಳ್ಬಿಟ್ಟು ಅಲ್ಲಿರೋರಿಗೆ ಹೇಳಿ ಹೋಗಿದ್ದಾನೆ. ಇವನು ಹೋಗಿ ವಾಪಸೇ ಬಂದಿಲ್ಲ. ಆಮೇಲೆ ಈ ಒಂದು ಲೋಡ್ ಅಲ್ಲಿ ನೋಡ್ಕೊಂಡ್ರೆ ಹತ್ತತ್ರ 221 ಐಫೋನ್ಸ್ ಮಿಸ್ ಆಗಿದೆ. ಟೋಟಲ್ ಆಗಿ ನೋಡ್ಕೊಂಡ್ರೆ 234 ಐಟಮ್ಸ್ ಮಿಸ್ ಆಗಿದೆ. ಅದರಲ್ಲಿ ನೋಡ್ಕೊಂಡ್ರೆ 221 ಐಫೋನ್ಸ್ ಇದೆ ಐಫೋನ್ ಬಾಕ್ಸಸ್ ಇಲ್ಲ. ಇವಾಗ ಅವನನ್ನಾದ್ರೆ ಹುಡುಕ್ತಾ ಇದ್ದಾರೆ ಅವನಾದ್ರೆ ಸಿಗತಾ ಇಲ್ಲ. ಈ ತರ ಇನ್ಸಿಡೆಂಟ್ಸ್ ಪ್ರತಿವರ್ಷನು ಕೂಡ ನಡೆಯುತ್ತೆ. ಯಾಕೆಂದ್ರೆ ತುಂಬಾ ಲಾಟ್ ಲಾಟ್ ಅಲ್ಲಿ ಬರ್ತಾ ಇರುತ್ತೆ ಅದು ಲೆಕ್ಕ ಅನ್ನೋದು ತುಂಬಾ ಡಿಫಿಕಲ್ಟ್ ಅಂತಾನೆ ಹೇಳಬಹುದು. ಕೆಲವೊಂದು ಬಾಕ್ಸಸ್ ಮಿಸ್ ಆದ್ರೂ ಕೂಡ ಈಸಿಯಾಗಿ ಟ್ರ್ಯಾಕ್ ಮಾಡಬಹುದು ಆ ರೀತಿಯಾಗಿರುತ್ತೆ. ಆದ್ರೆ ಈ ಡ್ರೈವರ್ ಏನು ಮಾಡಿದ್ದಾನೆ ಅಂದ್ರೆ ಯಾರಿಗೂ ಕೂಡ ಗೊತ್ತಾಗೋದಿಲ್ಲ 11000 ಐಟಮ್ಸ್ ಅಂದ್ರೆ ಅದರಲ್ಲಿ ಒಂದು 200 ಬಾಕ್ಸ್ ಮಿಸ್ ಆದ್ರೂ ಕೂಡ ಏನು ಗೊತ್ತಾಗಲ್ಲ ಬಿಡು ಅಂತ ಹೇಳಿ ಅದು ಕೂಡ ಕರೆಕ್ಟ್ಆಗಿ 221 ಐಫೋನ್ ಬಾಕ್ಸಸ್ ನ ಇವನು ಕಳತನ ಮಾಡಿದ್ದಾನೆ. ಎಷ್ಟು ಇಂಟೆಲಿಜೆಂಟ್ ಇದ್ದಾನೆ ಅಂತ ಹೇಳ್ಬಿಟ್ಟು ಅರ್ಥ ಮಾಡ್ಕೊಳ್ಳಿ. ಇವಾಗ ಅಟ್ ಪ್ರೆಸೆಂಟ್ ಇವನು ನಾದ್ರೆ ಹುಡುಕ್ತಿದ್ದಾರೆ. ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ ನಥಿಂಗ್ ಇಂದ ನಥಿಂಗ್ ಕಂಪನಿ ಯವರು ಮತ್ತೆ ಒಂದು ಹೊಸ ಮೊಬೈಲ್ನ ಲಾಂಚ್ ಮಾಡ್ತಿದ್ದಾರೆ ನಥಿಂಗ್ ಫೋನ್ 3A ಲೈಟ್ ಅಂತ ಹೇಳಿ ಈಗಾಗ್ಲೇ 3A ಸೀರೀಸ್ ಅಲ್ಲಿ ತುಂಬಾ ಮೊಬೈಲ್ಸ್ ಬಂದಿದೆ ಮೂರರಿಂದ ನಾಲ್ಕು ಮೊಬೈಲ್ಸ್ ಆದ್ರೆ ಲಾಂಚ್ ಆಗಿದೆ ಜನವರಿ ತಿಂಗಳಲ್ಲಿ 3A ಲೈಟ್ ಅಂತ ಹೇಳಿ ಒಂದು ಮೊಬೈಲ್ ಲಾಂಚ್ ಆಗುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ.

ಈ ಮೊಬೈಲ್ ನಿಮಗೆ 20,000 ಒಳಗಡೆನೇ ಲಾಂಚ್ ಆಗುತ್ತೆ ಹಾಗೆ ಬಂದ್ಬಿಟ್ಟು ಮೀಡಿಯಾಟೆಕ್ ಚಿಪ್ಸೆಟ್ ಆಗಿ ಯೂಸ್ ಮಾಡಿರ್ತಾರೆ. ನಥಿಂಗ್ ಫೋನ್ಸ್ ನಿಮಗೆ ಚೆನ್ನಾಗಿರುತ್ತೆ ರೀಸನಬಲ್ ಆಗಿನೇ ಇರುತ್ತೆ. ಒಂದು ಸ್ವಲ್ಪ ಪ್ರೊಸೆಸರ್ ಒಂದು ಸ್ವಲ್ಪ ಇವರು ಫೋಕಸ್ ಮಾಡಿದ್ರೆ ಮೊಬೈಲ್ಸ್ ಮಾತ್ರ ಸೂಪರ್ ಡೂಪರ್ ಅಂತಾನೆ ಹೇಳಬಹುದು. ಸೇಲ್ ಟೈಮ್ ಅಲ್ಲಂತೂ ಮೊನ್ನೆ ಸೇಲ್ಟ್ ಆಯ್ತಲ್ಲ ಆವಾಗಂತೂ ಒಳ್ಳೆ ಒಳ್ಳೆ ಪ್ರೈಸ್ಗೆ ಸಿಕ್ತು ಅಂತಾನೆ ಹೇಳಬಹುದು ನಥಿಂಗ್ ಫೋನ್ 3A ಆಗಿರಬಹುದು 3A pro ಅಂತೂ 25000ಕ್ಕೆ ಬಂದಿತ್ತು. 3A ನಿಮಗೆ 20,000 21000 ಸೋ ಈ ಒಂದು ರೇಂಜ್ ಅಲ್ಲಿ ಆದ್ರೆ ಸಿಕ್ಕಿತ್ತು. ಸೇಲ್ ಟೈಮ್ ಅಲ್ಲಿ ಮಾತ್ರ ಈ ಒಂದು ಮೊಬೈಲ್ಸ್ ಬೆಸ್ಟ್ ಅಂತಾನೆ ಹೇಳಬಹುದು ಇವಾಗ 3A ಲೈಟ್ ಕೂಡ ಲಾಂಚ್ ಆಗ್ತಿದೆ. ನೋಡ್ಕೊಂಡ್ರೆ ನಮಗೆ ಐQ ಇಂದ ಐQO 15 ಈ ಒಂದು ಮೊಬೈಲ್ನ ಆಫಿಷಿಯಲ್ ಆಗಿ ಲಾಂಚ್ ಮಾಡ್ತಿದ್ದಾರೆ. ಚೈನಾದಲ್ಲಿ ಅಕ್ಟೋಬರ್ 20ನೇ ತಾರೀಕ ಈ ಒಂದು ಮೊಬೈಲ್ನ ಲಾಂಚ್ ಮಾಡ್ತಿದ್ದಾರೆ. ಕಂಪ್ಲೀಟ್ಲಿ ಫ್ಲಾಗ್ಶಿಪ್ ಮೊಬೈಲ್ ಅಂತಾನೆ ಹೇಳಬಹುದು. ನಮ್ಮ ಇಂಡಿಯಾದಲ್ಲಿ ನೋಡ್ಕೊಂಡ್ರೆ ನವೆಂಬರ್ ತಿಂಗಳಲ್ಲಿ ಲಾಂಚ್ ಆಗುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಿದೆ. ನವೆಂಬರ್ ತಿಂಗಳಲ್ಲೇ OnePlus ಅವರು ಕೂಡ ಲಾಂಚ್ ಮಾಡ್ತಿದ್ದಾರೆ. OnePlus 15 ಮೊಬೈಲ್ ನ ಲಾಂಚ್ ಮಾಡ್ತಿದ್ದಾರೆ. ನಾನು ಐಕ್ಯ ಮೊಬೈಲ್ ಡಿಸೆಂಬರ್ ಅಲ್ಲಿ ಲಾಂಚ್ ಆಗುತ್ತೆ ಅಂಕೊಂಡೆ ಇವಾಗ ಇವರು ಈ ತಿಂಗಳಲ್ಲೇ ಲಾಂಚ್ ಮಾಡ್ತಿದ್ದಾರೆ. ಇದು ಬಂದುಬಿಟ್ಟು ಕಂಪ್ಲೀಟ್ಲಿ ಫ್ಲಾಗ್ಶಿಪ್ ಮೊಬೈಲ್ ಅಂತಾನೇ ಹೇಳಬಹುದು ಸ್ನಾಪ್ಡ್ರಾಗನ್ 88ಜನ್ 5 ಚಿಪ್ಸೆಟ್ ಇರುತ್ತೆ. ಈ ಸಲ ನಿಮಗೆ ಅಡ್ವಾಂಟೇಜ್ ಏನು ಅಂದ್ರೆ ಎರಡು ವೈಬ್ರೇಷನ್ ಮೋಟಾರ್ಸ್ ಆದ್ರೆ ಕೊಟ್ಟಿದ್ದಾರೆ. ನಾರ್ಮಲ್ ಆಗಿ ಒಂದು ಮೋಟಾರ್ ಇರುತ್ತೆ. ಈ ಸಲ ನಿಮಗೆ ಎರಡು ಮೋಟಾರ್ ಕೊಟ್ಟಿದ್ದಾರೆ. ನಿಮಗೆ 4ಡಿ ಲೆವೆಲ್ ಅಲ್ಲಿ ವೈಬ್ರೇಷನ್ಸ್ ನ ಫೀಲ್ ಮಾಡಬಹುದು ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ. ನೀವು ಗೇಮ್ಸ್ ಆಡಬೇಕಾದ್ರೆ ಫೀಲ್ ಮಾತ್ರ ನಿಮಗೆ ತುಂಬಾನೇ ಚೆನ್ನಾಗಿರುತ್ತೆ. ಅಂದ್ರೆ ನಿಮಗೆ ಹ್ಯಾಪ್ಟಿಕ್ ಫೀಡ್ಬ್ಯಾಕ್ ಏನಿರುತ್ತಲ್ಲ ವೈಬ್ರೇಷನ್ ಫೀಡ್ಬ್ಯಾಕ್ ಅನ್ನೋದು ನಿಮಗೆ ನೆಕ್ಸ್ಟ್ ಲೆವೆಲ್ ಅಲ್ಲಿ ಇರುತ್ತೆ.

ನಮ್ಮ ಇಂಡಿಯಾದಲ್ಲಿ ಈ ಒಂದು ಮೊಬೈಲ್ ನ ಯಾವಾಗ ಲಾಂಚ್ ಮಾಡ್ತಾರೆ ಅಂತ ನ್ಯೂಸ್ ನೋಡ್ಕೊಂಡ್ರೆ ನಮಗೆ ಗೂಗಲ್ ಇಂದ ಗೂಗಲ್ ಕಂಪನಿ ಯವರು ಫಾರ್ ದ ಫಸ್ಟ್ ಟೈಮ್ ಅದು ಕೂಡ ವಿಶಾಖಪಟ್ಟನಂ ಅಲ್ಲಿ ನಮ್ಮ ಇಂಡಿಯಾದಲ್ಲಿ ಇಂಡಿಯಾದಲ್ಲೇ ಲಾರ್ಜೆಸ್ಟ್ ಸೆಕೆಂಡ್ ಎ ಡಾಟಾ ಸೆಂಟರ್ ನ ಓಪನ್ ಮಾಡ್ತಿದ್ದಾರೆ. ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಪ್ರಪಂಚದಲ್ಲೇ ಸೆಕೆಂಡ್ ಎಈ ಡಾಟಾ ಸೆಂಟರ್ ಅಂತಾನೆ ಹೇಳಬಹುದು ಲಾರ್ಜೆಸ್ಟ್ ಡೇಟಾ ಸೆಂಟರ್ ಇದರಲ್ಲಿ ನಿಮಗೆ ಎಈ ವರ್ಕ್ ಎಲ್ಲ ನಡೀತಾ ಇರುತ್ತೆ. ಇವಾಗ ಅಟ್ ಪ್ರೆಸೆಂಟ್ ಜಮೀನಿಗೆ ಸಂಬಂಧಪಟ್ಟ ಇನ್ಫಾರ್ಮೇಷನ್ ಏನಿರುತ್ತಲ್ಲ ಅದೆಲ್ಲನು ಕೂಡ ಇಲ್ಲೇ ಸ್ಟೋರ್ ಆಗ್ತಾ ಇರುತ್ತೆ ಹಾಗೆ ಬಂದ್ಬಿಟ್ಟು ಬೇರೆ ಕಂಪನಿಸ್ಗೆ ಎಗೆ ಸಂಬಂಧಪಟ್ಟ ಏನಾದ್ರೂ ಹೆಲ್ಪ್ ಬೇಕಂದ್ರೆ ಅದನ್ನು ಕೂಡ ನಾವು ಮಾಡ್ತೀವಿ ಅಂತ ಹೇಳ್ಬಿಟ್ಟು ಗೂಗಲ್ ಅವರು ಹೇಳ್ತಿದ್ದಾರೆ. ಇದು ಬಂದ್ಬಿಟ್ಟು ಲಾರ್ಜೆಸ್ಟ್ ಅಂತಾನೆ ಹೇಳಬಹುದು. ಇವಾಗ ವಿಶಾಖಪಟ್ಟನಂ ಅಲ್ಲಿ ಓಪನ್ ಮಾಡಿದ್ದಾರೆ. ನೆಕ್ಸ್ಟ್ ಫೈವ್ ಇಯರ್ಸ್ ವರೆಗೂ ಈ ಒಂದು ಪ್ರಾಜೆಕ್ಟ್ ಅನ್ನೋದು ನಡೆಯುತ್ತೆ. ನೆಕ್ಸ್ಟ್ ಫೈವ್ ಇಯರ್ಸ್ ಕೂಡ ಸೇರಿಸಿಕೊಂಡು ಹತ್ತತ್ರ ಒಂದೂವರೆ ಲಕ್ಷ ಕೋಟಿ ವರೆಗೂ ಇನ್ವೆಸ್ಟ್ ಆದ್ರೆ ಮಾಡ್ತಿದ್ದಾರೆ. ಆ ಒಂದು ಸ್ಟೇಟ್ ಅಲ್ಲಿ ಈ ಒಂದು ಇನ್ವೆಸ್ಟ್ಮೆಂಟ್ ಆದ್ರೆ ನಡೀತಾ ಇದೆ. ಇದು ಮಾತ್ರ ಗ್ರೇಟ್ ನ್ಯೂಸ್ ಅಂತಾನೇ ಹೇಳಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments