ಇತ್ತೀಚಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಚರ್ಚೆ ಮತ್ತು ಸಾರ್ವಜನಿಕ ವಲಯದಲ್ಲಿ ಆತಂಕ ಹುಟ್ಟಿಸಿದಂತಹ ಒಂದು ವಿಷಯ ಏನು ಅಂತಂದ್ರೆ ಯುಪಿಐ ಪೇಮೆಂಟ್ನಲ್ಲಿ ಕೇಂದ್ರ ಸರ್ಕಾರ ಮಾಡಿರುವಂತ ಮಹತ್ವದ ಬದಲಾವಣೆಗಳು ಹೇಗಪ್ಪ ಮುಂದಕ್ಕೆ ಇದರಿಂದ ನಮಗೇನಾದ್ರೂ ತೊಂದರೆ ಆಗುತ್ತಾ ಯಾಕೆ ಅಂತಂದ್ರೆ ಇತ್ತೀಚಿನ ದಿನಮಾನಗಳಲ್ಲಿ ಯಾರು ಕೂಡ ಜೇಬ್ನಲ್ಲಿ ಹಣವನ್ನ ಇಟ್ಕೊಂಡು ಓಡಾಡುವಂತ ವಾತಾವರಣ ಇಲ್ಲ ಎಲ್ಲರೂ ಕೂಡ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತದ್ದು ಅಥವಾ ನಂಬರ್ to ನಂಬರಿಗೆ ಹಣವನ್ನ ಟ್ರಾನ್ಸ್ಫರ್ ಮಾಡುವಂತ ಆ ಒಂದು ಪದ್ಧತಿಗೆ ಒಂದು ಸಂಪ್ರದಾಯಕ್ಕೆ ನಾವೆಲ್ಲರೂ ಕೂಡ ಒಪ್ಪಿಕೊಂಡಿದ್ದೀವಿ ಒಂದು ಡಿಜಿಟಲ್ ಮಾದರಿಯ ದೇಶದ ದೇಶ ಆಗುವತ ಭಾರತವು ಕೂಡ ಮುಂದೆ ಸಾಗ್ತಾ ಇರುವಂತದ್ದು ಈ ನೆಲೆಯಲ್ಲಿ ಯುಪಿಎ ಪೇಮೆಂಟ್ ಪ್ರಬಲವಾಗಿರುವಂತ ಒಂದು ಮಹತ್ವದ ಪಾತ್ರವನ್ನು ಕೂಡ ವಹಿಸ್ತಾ ಇರುವಂತದ್ದು ಆದರೆ ಈ ಯುಪಿಐ ಪೇಮೆಂಟ್ ನಲ್ಲಿ ಒಂದೊಂದು ಬಾರಿಯೂ ಕೂಡ ಆಗುವಂತ ಅಥವಾ ಆಗ್ತಾ ಇರುವಂತ ಬದಲಾವಣೆಯಿಂದಾಗಿ ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿ ಆಗ್ತಾ ಇದೆ.
ಜನಸಾಮಾನ್ಯರಿಗೆ ಭದ್ರತೆ ಇದೆಯೋ ಇಲ್ವೋ ಅನ್ನುವಂತ ಪ್ರಶ್ನೆ ಸದಾ ಹುಟ್ಟಕೊಳ್ತಾನೆ ಇದೆ ಆಗಸ್ಟ್ ಒಂದನೇ ತಾರೀಕು ಅಂದ್ರೆ 2025 ಆಗಸ್ಟ್ ಒದನೇ ತಾರೀಕಿನಂದು ಬಹಳ ದೊಡ್ಡ ಪ್ರಮಾಣದ ಬದಲಾವಣೆಗಳು ಈ ಒಂದು ಯುಪಿಐ ಪೇಮೆಂಟ್ನಲ್ಲಿ ಕೇಂದ್ರ ಸರ್ಕಾರ ಮಾಡಿತ್ತು ಕೇಂದ್ರ ಸರ್ಕಾರ ಅಂತಂದ್ರೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಎನ್ಪಿಸಿಐ ಸಂಸ್ಥೆಯವರು ಮಾಡಿದ್ರು ಇದು ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ಈ ಸಂಸ್ಥೆಯಿಂದ ಮಹತ್ವದ ಬದಲಾವಣೆ ಕೂಡ ಆಗಿತ್ತು ಅಂದ್ರೆ ಎಷ್ಟು ಬಾರಿಗೆ ಒಂದು ದಿನಕ್ಕೆ 24 ತಾಸಿನಲ್ಲಿ ಎಷ್ಟು ಬಾರಿ ನಮ್ಮ ಬ್ಯಾಲೆನ್ಸ್ ಅನ್ನ ಚೆಕ್ ಮಾಡಿಕೊಳ್ಳಬಹುದು ಎಷ್ಟು ಬಾರಿ ಪೇಮೆಂಟ್ ಅನ್ನ ಮಾಡಬಹುದು ಎಷ್ಟು ಬಾರಿ ಹಣವನ್ನ ರಿಸೀವ್ ಮಾಡಬಹುದು ಯಾವೆಲ್ಲ ರೀತಿಯಾಗಿ ಬ್ಯಾಂಕ್ ಮತ್ತು ಯುಪಿಐ ಪೇಮೆಂಟ್ ಅನ್ನ ಬಳಸಿಕೊಂಡು ಏನೆಲ್ಲ ಕ್ರೈಟೀರಿಯಾಗಳನ್ನ ಅಳವಡಿಕೆ ಮಾಡ್ಕೋಬೇಕು ಯಾವೆಲ್ಲ ಲಿಂಕ್ಗಳನ್ನ ಮಾಡಬೇಕು ಅನ್ನುವಂತ ರೀತಿಯಲ್ಲಿ ಒಂದಿಷ್ಟು ಬದಲಾವಣೆಗಳು ಆಗಸ್ಟ್ ಒಂದನೇ ತಾರೀಕಿಂದ ಜಾರಿಯಾಗಿತ್ತು ಈಗ ಅದು ಪ್ರಸಕ್ತವಾಗಿ ಜಾರಿಯಲ್ಲಿದೆ ಆದರೆ ಸೆಪ್ಟೆಂಬರ್ ಒಂದನೇ ತಾರೀಕಿಂದ ಮತ್ತೊಂದು ಬದಲಾವಣೆ ಈ ಯುಪಿಐ ಪೇಮೆಂಟ್ನಲ್ಲಿ ಆಗ್ತಾ ಇರುವಂತದ್ದು ನೀವುಗೂಗಲ್ಪೇ ಬಳಸಿ ಫೋನ್ಪೇ ಬಳಸಿ ಅಥವಾ ರಾಸರ್ಪೇ ಬಳಸಿ ಯಾವುದೇ ರೀತಿಯಾಗಿರುವಂತ ಯುಪಿಐ ಪೇಮೆಂಟ್ ಆಪ್ ಗಳನ್ನ ಬಳಸಿದ್ರು ಕೂಡ ಈ ಒಂದು ಬದಲಾವಣೆಗೆ ನೀವು ಸೆಪ್ಟೆಂಬರ್ ಒರಿಂದನೆ ಒಗ್ಗಕೊಳ್ಳಬೇಕಾಗುತ್ತೆ.
ಆಗಸ್ಟ್ ಒಂದನೇ ತಾರೀಕಿನಿಂದ ಏನು ಹೊಸ ವಿಚಾರಗಳು ಹೊಸ ನಿಯಮಾವಳಿಗಳು ಒಂದು ಜಾರಿಯಾಗಿತ್ತೋ ಅದೇ ಪ್ರಕಾರವಾಗಿ ಸೆಪ್ಟೆಂಬರ್ ಒಂದನೇ ತಾರೀಕಿಂದನು ಕೂಡ ಒಂದು ಮಹತ್ವದ ಬದಲಾವಣೆಯನ್ನ ಮಾಡೋದಕ್ಕೆ ಎನ್ಪಿಸಿಐ ಅಂದ್ರೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಅವರು ಮುಂದಾಗ್ತಾ ಇರುವಂತದ್ದು ಈಗಾಗಲೇ ಎಲ್ಲಾ ಬ್ಯಾಂಕಗಳಿಗೂ ಕೂಡ ಮತ್ತೆ ಯುಪಿಐ ಅಗ್ರಿಗೇಟರ್ ಕಂಪನಿಗಳಿಗೂ ಕೂಡ ಈ ಬಗ್ಗೆ ಒಂದು ಮಾಹಿತಿಯನ್ನು ಕೂಡಎನ್ಪಿಸಿಐ ಅವರು ಕೊಟ್ಟಿದ್ದಾರೆ ಹಾಗಿದ್ರೆ ಅದು ಏನು ಬದಲಾವಣೆ ಅನ್ನುವಂತದನ್ನು ಕೂಡ ನಿಮಗೆ ಎಕ್ಸ್ಪ್ಲೈನ್ ಮಾಡ್ತಾ ಹೋಗ್ತೀನಿ ಯಾಕೆ ಈ ಬದಲಾವಣೆಯನ್ನ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಇಂದ ಆಗ್ತಾ ಇದೆ ಅನ್ನುವಂತದ್ದು ಕೂಡ ಎಕ್ಸ್ಪ್ಲೈನ್ ಮಾಡ್ತೀನಿ ಮುಖ್ಯವಾಗಿ ನಿಮಗೆ ಗೊತ್ತಿದೆ ಪಿ ಟುಪಿ ಈಪುಟುಪಿ ಅನ್ನುವಂತ ಆಪ್ಷನ್ ಏನಿದೆ ಇದರಿಂದಾಗಿ ಸಾಕಷ್ಟು ಅನುಕೂಲಗಳು ಎಷ್ಟಇದೆಯೋ ಅಷ್ಟೇ ಪ್ರಮಾಣದಲ್ಲಿ ಈ ಒಂದು ಪಿ ಟುಪಿ ಆಪ್ಷನ್ ದುರ್ಬಳಕೆಯು ಕೂಡ ಆಗ್ತಾ ಇತ್ತು ಅನ್ನುವಂತದ್ದು ನಿಮಗೂ ಕೂಡ ಗೊತ್ತಿದೆ ಈ ಸ್ಕ್ಯಾಮ್ ಮಾಡುವರಿಗೆ ಅಥವಾ ಈ ಫ್ರಾಡ್ ಮಾಡುವರಿಗೆ ಈ ಒಂದು ಪಿ ಟುಪಿ ಆಪ್ಷನ್ ಬಹಳ ದೊಡ್ಡ ಮಟ್ಟದಲ್ಲಿ ಸ್ಕ್ಯಾಮ್ ಮತ್ತು ಫ್ರಾಡ್ ಮಾಡೋದಕ್ಕೆ ಒಂದು ಹೆಬ್ಬಾಗಿನ ರೀತಿಯಲ್ಲಿ ಅವರಿಗೆ ಒಂದು ಅವಕಾಶವನ್ನ ಒದಗಿಸಿಕೊಡ್ತಾ ಇತ್ತು.
ಹಾಗಿದ್ರೆ ಈ ಪಿ ಟು ಪಿ ಅನ್ನುವಂತದ್ದನ್ನ ಒಂದು ಸಿಂಪಲ್ ಆಗಿ ನಿಮಗೆ ಎಕ್ಸ್ಪ್ಲೈನ್ ಮಾಡ್ತೀನಿ. ಪರ್ಸನ್ ಟು ಪರ್ಸನ್ ಈ ಪರ್ಸನ್ ಟು ಪರ್ಸನ್ ಅನ್ನ ಫಾರ್ ಎಕ್ಸಾಂಪಲ್ ನಾವೆಲ್ಲೋ ಒಂದು ಕಡೆಗೆ ಅಂಗಡಿಗೆ ಹೋಗ್ತೀವಿ ಏನೋ ಒಂದು 10 ರೂಪಾಯಿದು ಬಿಸ್ಕೆಟ್ ಪ್ಯಾಕೆಟ್ ತಗೊಳ್ತೀವಿ ಅಂತಂದ್ರೆ ಅವನಲ್ಲಿ ಕ್ಯೂಆರ್ ಕೋಡ್ ಇಟ್ಟಿರ್ತಾರೆ ಆ ಕ್ಯೂಆರ್ ಕೋಡ್ ನ್ನ ನಾವು ಸ್ಕ್ಯಾನ್ ಮಾಡ್ತೀವಿ 10 ರೂಪಾಯಿ ಪೇ ಮಾಡ್ತೀವಿ ಅಥವಾ ನಾವು ಫಾರ್ ಎಕ್ಸಾಂಪಲ್ ನಾನು ಒಬ್ಬರಿಗೆ ಹಣವನ್ನ ಈ ಯುಪಿಐ ಪೇಮೆಂಟ್ ಮೂಲಕವಾಗಿ ಪಾವತಿಯನ್ನ ಮಾಡ್ತಾ ಇದೀನಿ ಏನ್ ಮಾಡ್ ಏನ್ ಮಾಡ್ತೀನಿ ಆಗ ಒಂದ ಅವನ ಹತ್ರ ಇದ್ರೆ ಅವನ ಕ್ಯೂಆರ್ಸ್ ಕೋಡ್ನ್ನ ಸ್ಕ್ಯಾನ್ ಮಾಡಿ ಅವನ ಅಕೌಂಟ್ಗೆ ಹಣವನ್ನ ಟ್ರಾನ್ಸ್ಫರ್ ಮಾಡ್ತೀನಿ ಇಲ್ಲದೆ ಇದ್ರೆ ಅವನ ಯುಪಿಐಪ ಪೇಮೆಂಟ್ಗೆ ಲಿಂಕ್ ಆಗಿರುವಂತ ಫೋನ್ ನಂಬರ್ಗೆ ಆ ಫೋನ್ ನಂಬರ್ನ್ನ ಆ ಸರ್ಚ್ ಬಾರ್ ಅಲ್ಲಿ ನಾವೇನು ಟೈಪ್ ಮಾಡ್ತೀವಿ ನಮ್ಮ ಕಾಂಟ್ಯಾಕ್ಟ್ಸ್ ಇಂದನು ತಗೊಂಡು ನಾವು ಅಲ್ಲಿಏನು ಪೇಸ್ಟ್ ಮಾಡ್ತೀವಿ ಪೇಸ್ಟ್ ಮಾಡಿ 5000ನೋ 10ಸಾನು 20ಸಾನು ಅವನಿಗೆ ಪೇಮೆಂಟ್ ಅನ್ನ ಮಾಡ್ತೀವಿ ಇದು ಈ ಒಂದು ಪ್ರಕ್ರಿಯೆಯಲ್ಲಿ ಯಾವುದೇ ರೀತಿಯಾಗಿರುವಂತ ಬದಲಾವಣೆ ಇರೋದಿಲ್ಲ ಬಹಳ ಸ್ಪಷ್ಟವಾಗಿರಲಿ ಇದು ಕ್ಯೂಆರ್ ಕೋಡ್ ಇರಲಿ ಅಥವಾ ನನ್ನ ನಂಬರ್ ಇಂದ ಅಥವಾ ಕಾಂಟ್ಯಾಕ್ಟ್ ಇಂದ ನಾನು ಒಬ್ಬರಿಗೆ ಹಣವನ್ನು ಕಳಿಸ್ತೀನಿ ಅಂತಂದ್ರೆ ಯಾವುದೇ ರೀತಿಯಾಗಿರುವಂತ ತೊಂದರೆ ಇರೋದಿಲ್ಲ ಆದರೆ ಪಿ ಟುಪಿ ಪರ್ಸನ್ ಟು ಪರ್ಸನ್ ಆಪ್ಷನ್ಲ್ಲಿ ಇನ್ನೊಂದು ಬಹಳ ಮುಖ್ಯವಾಗಿರುವಂತ ವಿಚಾರ ಇದೆ ನಾವು ನಾಲಕು ಜನ ಗೆಳೆಯರ ತಂಡ ಒಂದು ಹೋಟೆಲ್ಗೆ ಹೋಗಿ ಊಟವನ್ನು ತಿಂಡಿಯನ್ನು ಮಾಡಿರ್ತೀವಿ ನಾಲಕು ಜನಕ್ಕೆ 400 ರೂಪಾಯಿ ಬಿಲ್ ಆಗಿರುತ್ತೆ.
400 ರೂಪಾಯನ್ನ ಪೇ ಮಾಡುವಂತ ಸಂದರ್ಭದಲ್ಲಿ ನಾವೆಲ್ಲರೂ ಕೂಡ ನಾಲ್ಕು ಜನವೂ ಕೂಡ ಶೇರ್ ಹಾಕ್ತೀವಿ ಶೇರ್ ಶೇರ್ ಹಾಕುವಂತ ಸಂದರ್ಭದಲ್ಲಿ ನಾವು ಅಥವಾ ಫಾರ್ ಎಕ್ಸಾಂಪಲ್ ನನ್ನ ಜೊತೆ ನನ್ನ ಮೂವರು ಗೆಳೆಯರು ಇದ್ದಾರೆ ಅಂತಂದ್ರೆ ನಾನು ಇನಿಷಿಯೇಟಿವ್ ತಗೊಂಡು ಆ ಕ್ಯೂಆರ್ ಕೋಡ್ಗೆ ಸ್ಕ್ಯಾನ್ ಮಾಡ್ತಾ ಬಿಲ್ನ್ನ ಸ್ಪ್ಲಿಟ್ ಮಾಡ್ತೀನಿ ಬಿಲ್ನ್ನ ಸ್ಪ್ಲಿಟ್ ಮಾಡಿದಂತ ಸಂದರ್ಭದಲ್ಲಿ ನಾನು ಯಾರಿಗೆಲ್ಲ ನೋಟಿಫಿಕೇಶನ್ ಕಳಿಸಿರ್ತೀನೋ ಈ ಮೂರು ಜನರಿಗೆ ಅವರು ಕೂಡ ಅದಕ್ಕೆ ದುಡ್ಡು ಹಾಕಿದಾಗ ಡೈರೆಕ್ಟಆಗಿ ಒಬ್ಬನಿಂದಲೇ ಪೇ ಮಾಡುವಂತ ಒಂದು ವ್ಯವಸ್ಥೆಯನ್ನ ಪಿ ಟು ಪಿ ಪರ್ಸನ್ ಟು ಪರ್ಸನ್ ಅನ್ನುವಂತ ಲೆಕ್ಕಾಚಾರದಲ್ಲಿ ಯುಪಿಐ ಇದುವರೆಗೂ ಕೂಡ ಅಳವಡಿಸಿಕೊಂಡು ಬಂದಿರುವಂತದ್ದು ಆದರೆ ಸೆಪ್ಟೆಂಬರ್ ಒಂದನೇ ತಾರೀಕಿಂದ ಈ ಒಂದು ಆಪ್ಷನ್ ಅನ್ನಎನ್ಪಿಸಿಎ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದವರು ಕ್ಯಾನ್ಸಲ್ ಮಾಡ್ತಾ ಇದ್ದಾರೆ ಯಾಕೆ ಮಾಡ್ತಾ ಇದ್ದಾರೆ ಅಂತಂದ್ರೆ ಈ ಒಂದು ಆಪ್ಷನ್ ನಲ್ಲಿ ಅತಿ ಹೆಚ್ಚು ಸ್ಕ್ಯಾಮ್ಗಳು ಅತಿ ಹೆಚ್ಚು ಫ್ರಾಡ್ ಕೆಲಸಗಳು ನಡೀತಾ ಇದೆ ದುಡ್ಡಿಗೆ ಸಂಬಂಧಪಟ್ಟಿರುವಹಾಗೆ ಅನ್ನುವಂತ ನಿಟ್ಟಿನಲ್ಲಿ ಇದಕ್ಕೊಂದು ಕಡಿವಾಣ ಹಾಕಬೇಕು ಅನ್ನುವಂತ ನಿಟ್ಟಿನಲ್ಲಿ ಈ ಒಂದು ಆಪ್ಷನ್ ಅನ್ನ ಸೆಪ್ಟೆಂಬರ್ ಒಂದನೇ ತಾರೀಕಿನಿಂದ ಎನ್ಪಿಸಿ ಅವರು ತೆಗಿತಾ ಇರುವಂತದ್ದು ಈಗಾಗಲೇ ಯುಪಿಐ ಅಗ್ರಿಗೇಟರ್ಗಳ ಕಂಪನಿಗಳಿಗೆ ಇದರ ಬಗ್ಗೆ ಮಾಹಿತಿಯನ್ನ ಕೊಟ್ಟಿದ್ದಾರೆ ನೀವು ಯಾವುದೇ ಕಾರಣಕ್ಕೂ ಕೂಡ ನಿಮ್ಮ ಆಪ್ ಒಳಗಡೆ ಈ ಆಪ್ಷನ್ ಅನ್ನ ಸೆಪ್ಟೆಂಬರ್ ಒಂದರ ನಂತರ ಇಟ್ಕೊಳ್ಳು ಹಾಗಿಲ್ಲ ಮತ್ತು ಇದರ ಬಗ್ಗೆ ಸಂಪೂರ್ಣವಾಗಿರುವಂತ ಮಾಹಿತಿ ಬ್ಯಾಂಕ್ಗಳಿಗೂ ಕೂಡ ಕೊಡಬೇಕು ಅನ್ನುವಂತ ನಿಟ್ಟನಲ್ಲಿ ಒಂದು ಸರ್ಕ್ಯುಲೇಷನ್ ಗಳನ್ನಫೋನ್ಪೇಗೂಗಲ್ಪೇ ರೆಸರ್ಪೇ ಮುಂತಾಗಿರುವಂತ ಭೀಮ ಅಪ್ ಅಂತ ನಾವಏನು ಕರೀತೀವಿ ಇಂತ ಕಂಪನಿಗಳಿಗೆ ಆಪ್ ಕಂಪನಿಗಳಿಗೆಎನ್ಪಿಸಿ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದವರಿಂದ ಈಗಾಗಲೇ ಕೊಟ್ಟಿರುವಂತದ್ದು ಇದು ಏನು ಮಾಡುತ್ತೆ.
ಬಿಲ್ನ್ನ ಸ್ಪ್ಲಿಟ್ ಮಾಡುವಂತ ಸಂದರ್ಭದಲ್ಲಿ ಮಧ್ಯದಲ್ಲಿ ಹೊಸ ಬಗ್ಗುಗಳನ್ನ ಕ್ರಿಯೇಟ್ ಮಾಡಿಕೊಂಡು ಏನು ಸ್ಕ್ಯಾಮರ್ಸ್ ಅಂತ ನಾವಏನು ಕರೀತೀವಿ ಅಂತವರು ಅವರ ಅಕೌಂಟ್ಗೆ ದುಡ್ಡನ್ನ ಟ್ರಾನ್ಸ್ಫರ್ ಮಾಡಿಸಿಕೊಳ್ಳುವಂತ ಕೆಲಸಗಳನ್ನ ಮಾಡಿಕೊಳ್ಳುತಾ ಇದ್ರು ಅನ್ನುವಂತದ್ದು ಈ ಒಂದುಎನ್ಪಿಸಿ ಈ ಒಂದು ನಿರ್ಧಾರಕ್ಕೆ ಬರೋದಕ್ಕೆ ಕಾರಣ ಎಷ್ಟೋ ಯೂಸರ್ಸ್ ಗಳಲ್ಲಿ ಅಂದ್ರೆ ಎಷ್ಟೋ ಮಂದಿಯಫೋನ್ಪೇ ಮತ್ತುಗೂಗಲ್ಪೇ ರೇಸರ್ಪೇ ಬೀಮಪ್ ಮುಂತಾದ ಆಪ್ ಗಳಿಂದ ಎಷ್ಟೋ ಲಕ್ಷ ಕೋಟಿ ಹಣವನ್ನ ಈ ರೀತಿಯಾಗಿ ಏನು ಕಳ್ಳತನ ಮಾಡಲಾಗಿದೆ ದರೋಡೆ ಮಾಡಲಾಗಿದೆ ಅನ್ನುವಂತ ನಿಟ್ಟಿನಲ್ಲಿ ಈ ಒಂದು ಆಪ್ಷನ್ ಅನ್ನ ತೆಗೆದು ಹಾಕೋದಕ್ಕೆ ನಿಷೇಧ ರದ್ದು ಮಾಡೋದಕ್ಕೆಎನ್ಪಿಸಿಐ ಇದೀಗ ಮುಂದಾಗತ ಇರುವಂತದ್ದು ಒಂದು ಆಶ್ಚರ್ಯಕರ ಸಂಗತಿ ಏನು ಅಂತಂದ್ರೆ ಈ ಒಂದು ಪೇಮೆಂಟ್ ಮೆಥಡ್ ಮೂಲಕ ಕಂಪನಿಗೆ ಅಂದ್ರೆ ಒಟ್ಟಾರೆ ಇದುವರೆಗೂ ಕೂಡ ಬಂದಿರುವಂತ ಒಂದು ಆಗಿರುವಂತ ಟ್ರಾನ್ಸಾಕ್ಷನ್ ಎಷ್ಟು ಅಂತಂದ್ರೆ ಇಂಡಿಯಾದಲ್ಲಿ 7.07 7 ಬಿಲಿಯನ್ ನಷ್ಟು ಟ್ರಾನ್ಸಾಕ್ಷನ್ ಈ ಒಂದು ಆಪ್ಷನ್ ಮೂಲಕವಾಗಿ ಇದುವರೆಗೂ ಕೂಡ ನಮ್ಮ ದೇಶದಲ್ಲಿ ಪೇಮೆಂಟ್ಗಳು ಆಗಿದೆ ಆದರೆ ಇಷ್ಟು ದೊಡ್ಡ ಆದಾಯ ಅಥವಾ ಇಷ್ಟು ದೊಡ್ಡ ಟ್ರಾನ್ಸಾಕ್ಷನ್ ನಡೆಯುವಂತ ಒಂದು ಆಪ್ಷನ್ ಅನ್ನೇ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದವರು ತೆಗೆದು ಹಾಕ್ತಾರೆ ಅಂತಂದ್ರೆ ಇದು ಎಷ್ಟರ ಪ್ರಮಾಣದಲ್ಲಿ ಸ್ಕ್ಯಾಮರ್ಸ್ಗೆ ಫ್ರಾಡ್ ಗಳಿಗೆ ಅನುಕೂಲ ಮಾಡಿಕೊಡ್ತಿತ್ತು ಅನ್ನುವಂತದ್ದನ್ನ ನಾವಿಲ್ಲಿ ಅರ್ಥ ಮಾಡ್ಕೋಬೇಕಾಗುತ್ತೆ 7.07 7 ಬಿಲಿಯನ್ ಅಂತಂದ್ರೆ ಕೋಟ್ಯಾಂತರ ಲಕ್ಷ ಕೋಟಿ ರೂಪಾಯಿಯನ್ನ ಈಗಾಗಲೇ ಸ್ಕ್ಯಾಮರ್ಸ್ಗಳು ಈ ರೀತಿಯಾಗಿ ತಿಂದು ತೇಗಿದ್ದಾರೆ.
ಹೀಗಾಗಿ ಇದರಿಂದ ಆಗ್ತಾ ಇರುವಂತ ಅನಾನುಕೂಲತೆಗಳನ್ನ ತಪ್ಪಿಸೋದಕ್ಕೆ ಈ ಪಿ ಟುಪಿ ಅನ್ನುವಂತ ಪರ್ಸನ್ ಟು ಪರ್ಸನ್ ಅನ್ನುವಂತ ಒಂದು ಆಪ್ಷನ್ ಅನ್ನ ಎನ್ಪಿಸಿ ಅಧಿಕಾರಿಗಳು ತೆಗೆದು ಹಾಕ್ತಾ ಇರುವಂತದ್ದು ಇದರ ಬಗ್ಗೆ ಬಹಳ ಅಧ್ಯಯನವನ್ನ ಮಾಡಿದ್ದಾರೆ ಗ್ರೌಂಡ್ ಅಲ್ಲಿ ಯಾವ ರೀತಿಯಾಗಿ ಇದನ್ನ ಸಾಧಕ ಬಾದಕ ಎಲ್ಲವನ್ನು ಕೂಡ ಚರ್ಚೆ ಮಾಡಿ ಈಗಾಗಲೇ ಯುಪಿ ಅಗ್ರಿಗೇಟರ್ ಗಳಿಗೆ ಇದನ್ನ ತೆಗೆದು ಹಾಕಿ ಅನ್ನುವಂತ ಒಂದು ಸೂಚನೆಯನ್ನು ಕೂಡ ಕೊಟ್ಟಿರುವಂತದ್ದು ಸೆಪ್ಟೆಂಬರ್ ಒಂದನೇ ತಾರೀಕ ನಂತರ ಯಾವುದೇ ಕಾರಣಕ್ಕೂ ಕೂಡ ಇದನ್ನ ಬಳಕೆ ಮಾಡೋ ಹಾಗಿಲ್ಲ ಅನ್ನುವಂತದ್ದು ಎನ್ಪಿಸಿಐ ಕೊಟ್ಟಿರುವಂತ ತಾಕೀತು ಆದರೆ ನಿಮಗೆ ಇಲ್ಲೊಂದು ವಿಚಾರ ಏನಪ್ಪಾ ಅಂತಂದ್ರೆ ಇದರಲ್ಲಿ ಸಣ್ಣ ಪ್ರಮಾಣದ ಹಣವನ್ನ ಕಳಿಸೋದಕ್ಕೆ ಅವಕಾಶ ಇದೆಯಂತೆ ಆದರೆ ಅದರ ಹೊಸ ರೂಪರೇಷ ಇನ್ನು ಕೂಡಎನ್ಪಿಸಿಐ ಸಾರ್ವಜನಿಕ ಸಾರ್ವಜನಿಕ ಪ್ಲಾಟ್ಫಾರ್ಮ್ ಗಳಲ್ಲಿ ಇಟ್ಟಿಲ್ಲ ಆದರೆ ಅದು ಯಾವ ರೀತಿಯಾಗಿ ಇರುತ್ತೆ ಅನ್ನುವಂತದ್ದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗುತ್ತೆ ಸಣ್ಣ ಪ್ರಮಾಣದ ಹಣವನ್ನ ಈ ರೀತಿಯಾಗಿನಾವು ಟ್ರಾನ್ಸಾಕ್ಷನ್ ಅನ್ನ ಮಾಡ್ಕೋಬಹುದು. ಆದರೆ ಅದರಲ್ಲಿ ಮಿತಿ ಒ ರೂಪಾಯಿಯಿಂದ 2000ದವರೆಗೂ ಮಾತ್ರ ಇದುವರೆಗೆ ನಿಗದಿ ಮಾಡಿರುವಂತದ್ದು. ಆ ಈ ಒಂದು 2000ದ ಒಳಗಾಗಿ ಮಾತ್ರ ಈ ರೀತಿಯಾಗಿರುವಂತ ಟ್ರಾನ್ಸಾಕ್ಷನ್ ಅನ್ನ ಮಾಡೋದಕ್ಕೆ ಅವಕಾಶವನ್ನ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಕಲ್ಪಿಸಿಕೊಡುತ್ತೆ ಅನ್ನುವಂತ ಒಂದು ಭರವಸೆಯನ್ನು ಕೂಡ ಕೊಟ್ಟಿದೆ.


