Thursday, November 20, 2025
HomeLatest Newsಬಂಗಾರದ ವ್ಯವಹಾರದಲ್ಲಿ ಹೊಸ ತಿರುವು!

ಬಂಗಾರದ ವ್ಯವಹಾರದಲ್ಲಿ ಹೊಸ ತಿರುವು!

2024 ರಲ್ಲೇ ಭಾರತೀಯರ ಚಿನ್ನದ ಬೇಡಿಕೆ 802 ಟನ್ ದಾಟಿದೆ ದುಡಿದ ಹಣಕ್ಕೆಲ್ಲ ಬಾಚಿ ಬಾಚಿ ಚಿನ್ನವನ್ನ ಖರೀದಿ ಮಾಡ್ತಾ ಇದೀವಿ ನಾವು ಇವಾಗಿನ ರೇಟ್ಗೆ 10ರಿಂದ 20ಗ್ರಾಂ ತುಣುಕು ಚಿನ್ನವನ್ನ ಇಟ್ಕೊಂಡವರು ಕೂಡ ಲಕ್ಷಾಶ್ವರರು ಅನ್ನೋ ರೀತಿಯಲ್ಲಿ ವಾತಾವರಣ ನಿರ್ಮಾಣ ಆಗಿಹೋಗಿದೆ ಹಾಗಿದ್ರೆ ಇಂತ ಚಿನ್ನ ಚಿನ್ನ ಇನ್ನೆಷ್ಟು ದಿನ ಇರುತ್ತೆ ಬೇಗ ಖಾಲಿಯಾಗುತ್ತಾ ಖಾಲಿಯಾದರೆ ಯಾವಾಗ ಅಷ್ಟಕ್ಕೂ ಭೂಮಿ ಒಳಗೆ ಚಿನ್ನ ಬಂದಿದ್ದು ಹೇಗೆ ಮಂಗಳ ಗ್ರಹದಲ್ಲಿ ನಮಗಿಂತ ಅಷ್ಟು ಚಿನ್ನ ಇದ್ರು ಯಾಕೆ ತರಕ್ಕೆ ಆಗ್ತಾ ಇಲ್ಲ ಎಲ್ಲವನ್ನ ಈ ವರದಿಯಲ್ಲಿ ಎಕ್ಸ್ಪ್ಲೋರ್ ಮಾಡ್ತಾ ಹೋಗೋಣ. ಭೂಮಿ ಅಡಿಯಲ್ಲಿ ಎಷ್ಟು ಉಳಿದಿದೆ ಚಿನ್ನ ಈ ವಿಚಾರ ನಮಗೆ ಗೊತ್ತಾಗಬೇಕು ಅಂದ್ರೆ ನಾವು ಭೂಮಿಗೆ ಚಿನ್ನ ಹೇಗೆ ಬಂತು ಅನ್ನೋದನ್ನ ಸಿಂಪಲ್ ಆಗಿ ಅರ್ಥ ಮಾಡ್ಕೋಬೇಕು ನಿಮಗೆ ಆಶ್ಚರ್ಯ ಆಗಬಹುದು ನಮ್ಮ ಭೂಮಿ ಹುಟ್ಟಿದಾಗ ಚಿನ್ನ ಇರಲಿಲ್ಲ ಅದು ಅಚಾನಕ್ಕಾಗಿ ಉತ್ಪತ್ತಿಯಾದ ಲೋಹ ನಿಮಗೆಲ್ಲ ಗೊತ್ತಿರೋ ಹಾಗೆ ಕೋಟ್ಯಂತರ ವರ್ಷಗಳ ಹಿಂದೆ ಸುದೀರ್ಘ ಪ್ರಕ್ರಿಯೆ ಮೂಲಕ ಹಂತ ಹಂತವಾಗಿ ನಮ್ಮ ಭೂಮಿ ರೆಡಿಯಾಯಿತು ಈವೇಳೆ ಅನೇಕ ಕ್ಷುದ್ರ ಗ್ರಹಗಳು ಸತ್ತ ನಕ್ಷತ್ರಗಳ ಅವಶೇಷಗಳು ಬಂದು ಭೂಮಿಗೆ ಅಪ್ಪಳಿಸಿದ್ವು ಆ ಸ್ಪೋಟಗಳಿಂದ ಚಿನ್ನದ ಕಣಗಳು ಆಕಾಶ ತುಂಬಾ ಹಬ್ಬಿ ಆನಂತರ ಉಲ್ಕೆಗಳು ಅಥವಾ ಮೀಟಿ ಇಂಟಿಯರ್ಸ್ಗಳ ಮೂಲಕ ಅವು ಭೂಮಿಗೆ ಬಂದ್ವು ಹಾಗಂತ ಬರಿ ಚಿನ್ನ ಮಾತ್ರ ಅಲ್ಲ ಕಬ್ಣನು ಬಂತು ಪ್ಲಾಟಿನಂ ಬಂತು.

ಯುರೇನಿಯಂ ಈ ರೀತಿ ಸಾಕಷ್ಟು ರೀತಿಯ ಧಾತುಗಳು ಬಂದ್ವು ಭೂಮಿಯ ಮೇಲ್ಮೈ ಸೇರಿ ಭೂಮಿಯ ಕೋರ್ ತನಕ ಭೂಮಿಯ ಒಳಗಿನ ತನಕ ನುಗ್ಗಿದ್ವು ಸಂಗ್ರಹ ಆದವು ಆದರೆ ಆರಂಭದಲ್ಲಿ ಭೂಮಿಯ ಒಳಗಡೆ ಮಾತ್ರ ಚಿನ್ನ ಆಯ್ತು ಮೇಲ್ಮಟ್ಟದಲ್ಲಿ ಜಾಸ್ತಿ ಇರಲಿಲ್ಲ ಆದರೆ ಏನಾಯ್ತು ಸುಮಾರು ನಾಲ್ಕು ಬಿಲಿಯನ್ ಅಂದ್ರೆ 400 ಕೋಟಿ ವರ್ಷಗಳ ಹಿಂದೆ ದೊಡ್ಡ ಮಟ್ಟದಲ್ಲಿ ಭೂಮಿಯ ಮೇಲೆ ಕ್ಷುದ್ರ ಗ್ರಹಗಳ ಮಳೆ ಶುರುವಾಯಿತು ಇವುಗಳ ಅಪ್ಪಳಿ ಳಿಸಿದ ಪರಿಣಾಮ ಭೂಗರ್ಭದಲ್ಲಿ ಅಡಗಿದ್ದ ಚಿನ್ನ ಕೂಡ ತಳ್ಕೊಂಡು ಮೇಲಕ್ಕೆ ಬಂತು ಏನೋ ಗುದ್ದಿದಾಗ ಅಕ್ಕ ಪಕ್ಕದಲ್ಲಿ ಮೇಲಕ್ಕೆ ಹಾರ್ತವಲ್ಲ ಆ ರೀತಿ ಭೂಮಿಯ ಕೋರ್ನಿಂದ ಹೊರ ಪದರಗಳಿಗೆ ಮ್ಯಾಂಟಲ್ ಕ್ರಸ್ಟ್ ಅಲ್ಲಿಗೂ ಮೂವ್ ಆದವು ಇದರಿಂದ ಚಿನ್ನ ಸ್ವಲ್ಪ ತೋಡದಾಗ ಜನರ ಕೈಗೆ ಸಿಗೋಕೆ ಶುರುವಾಯಿತು ಇನ್ನು ಕೆಲ ಸಂದರ್ಭದಲ್ಲಿ ಜ್ವಾಲಾಮುಖಿ ಸ್ಪೋರ್ಟ್ದ ಕಾರಣದಿಂದಲೂ ಕೂಡ ಚಿನ್ನ ಜನರ ಕೈಗೆ ಸಿಗೋಕೆ ಶುರುವಾಯಿತು ಅದನ್ನ ಗಣಿಗಾರಿಕೆ ಮಾಡಿ ಜನ ಬಳಸೋಕೆ ಶುರು ಮಾಡಿದ್ರು 7ಸಾವಿರ ವರ್ಷಗಳ ಹಿಂದೆ ಅಂದರೆ ಶಕಪೂರ್ವ 4ಸಾವಿರದ ಕಾಲದಲ್ಲೇ ಇದನ್ನ ಯುರೋಪಿನ ಪೂರ್ವ ಭಾಗ ಮತ್ತು ಮೆಸಪಟೋಮಿಯಾ ಪ್ರದೇಶದಲ್ಲಿ ಬಳಸ್ತಾ ಇದ್ರು ಅಂತ ಹೇಳಲಾಗುತ್ತೆ ಈಗ ಅದು ಪ್ರಪಂಚದ ಆರು ಖಂಡಗಳಲ್ಲೂ ಬಳಕೆಯಲ್ಲಿದೆ 25 ವರ್ಷಗಳಲ್ಲೇ ಚಿನ್ನಕ್ಕೆ ಆಪತ್ತು ಎಸ್ ಪುರಾತನ ಕಾಲದಿಂದಲೂ ಚಿನ್ನವನ್ನ ತೆಗೆದು ತೆಗೆದು ಬಳಸುತ್ತಿರುವ ಪರಿಣಾಮ ಈಗ ಚಿನ್ನ ತನ್ನ ಕೊನೆ ದಿನಗಳನ್ನ ಎಣಿಸ್ತಾ ಇದೆ ಹಾಗಂತ ಮುಗಿದುಹೋಯ್ತು ಅಂಕೊಬಿಡಿ ಇವಾಗಲೇ ಚಿನ್ನ ಅವಿನಾಶಿ ಗುಣವನ್ನ ಹೊಂದಿದೆ.

ನಮ್ಮ ನಡುವೆ ಒಂದಲ್ಲ ಒಂದು ರೂಪದಲ್ಲಿ ಇರುತ್ತೆ ಅದು ಈಗ ಆಲ್ರೆಡಿ ತೆಗೆದಿರೋ ಚಿನ್ನ ಅಂತೂ ಇದ್ದೆ ಇರುತ್ತೆ ಆದರೆ ಭೂಮಿಯಿಂದ ಇನ್ನು ತೆಗೆಯೋ ಚಿನ್ನದ ಪ್ರಮಾಣ ಕಮ್ಮಿಯಾಗುತ್ತೆ ಅಮೆರಿಕದ ಜಿಯೋಲಾಜಿಕಲ್ ಸರ್ವೆ ಪ್ರಕಾರ ಭೂಮಿಯಲ್ಲಿ 2021ರವರೆಗೆ 2ಲ5238 ಟನ್ ನಷ್ಟು ಚಿನ್ನ ಹೊರಗೆ ತೆಗೆಯಲಾಗಿದೆ ಅದರಲ್ಲಿ ಮೂರನೇ ಎರಡು ಭಾಗದಷ್ಟು ಚಿನ್ನವನ್ನ ಕಳೆದ 80 ವರ್ಷಗಳಲ್ಲಿ ಅಂದ್ರೆ 1950 ರಿಂದ ಈಚೆಗೆ ಮೈನಿಂಗ್ ಮಾಡಲಾಗಿದೆ ಈವರೆಗೆ ತೆಗೆಯಲಾಗಿರು ಪ್ರತಿಯೊಂದು ಗ್ರಾಂ ಚಿನ್ನವನ್ನ ಒಟ್ಟುಗೂಡಿಸಿ ಕ್ಯೂಬ್ ರೀತಿ ಮಾಡಿದ್ರೆ 77 ಅಡಿ ಎತ್ತರ ಹಾಗೂ ಅಗಲದ 77 / 77 ಈ ರೀತಿ ಈ ಸೈಜ್ನ ಒಂದು ದೊಡ್ಡ ಕ್ಯೂಬ್ ಅನ್ನ ಸೃಷ್ಟಿ ಮಾಡಬಹುದು ಅಷ್ಟು ಚಿನ್ನ ಇದೆ ಇನ್ನು ಇದುವರೆಗೆ ತೆಗೆದ ಚಿನ್ನದಲ್ಲಿ ಜುವೆಲ್ಟರಿಗೆ 9464 ಟನ್ ಅಂದ್ರೆ 46% ಹೋದರೆ ಬಾರ್ ಮತ್ತು ಕಾಯಿನ್ ಇನ್ವೆಸ್ಟ್ಮೆಂಟ್ ಆ ರೀತಿ ಆಸ್ತಿ ರೂಪದ ಚಿನ್ನಕ್ಕೆ 45456 ಟನ್ ಹೋಗಿದ್ದಾರೆ 22% ಆಗುತ್ತೆ. ಹಾಗೆ ಇದೆ ಬಾರ್ಗಳ ರೂಪದಲ್ಲಿ ಮತ್ತೆ ಸೆಂಟ್ರಲ್ ಬ್ಯಾಂಕ್ ಅಂತ ಸಪರೇಟ್ ಇದೆ. ಜಗತ್ತಿನ ಬೇರೆ ಬೇರೆ ಕೇಂದ್ರ ಬ್ಯಾಂಕ್ಗಳು ಭಾರತದ ಆರ್ಬಿಐ ಅಮೆರಿಕದ ಫೆಡರಲ್ ರಿಸರ್ವ್ ಈ ರೀತಿ ಸೆಂಟ್ರಲ್ ಬ್ಯಾಂಕ್ಗಳಲ್ಲಿ 34,592 ಟನ್ ಅಂದ್ರೆ 17% ಚಿನ್ನ ಇದೆ. ಇತರೆ 30,726 ಟನ್ ಅಂದ್ರೆ 15% ಇದೆ.

ಇತರೆ 30,726 ಟನ್ ಅಂದ್ರೆ 15% ಇದೆ. ಇನ್ನು ಈಗಿನ ಲೆಕ್ಕಾಚಾರವನ್ನ ಇಟ್ಕೊಂಡು ಹೇಳೋದಾದ್ರೆ 2050ರ ವೇಳೆಗೆ ಚಿನ್ನದ ಉತ್ಪಾದನೆ ಬಹುತೇಕ ಕಮ್ಮಿಯಾಗಬಹುದು. ಯಾಕಂದ್ರೆ ಭೂಮಿಯ ಮೇಲೆ ಈಗ ಬರಿ 50,000 ಮೆಟ್ರಿಕ್ ಟನ್ ಅಷ್ಟು ಮಾತ್ರ ಚಿನ್ನ ಉಳ್ಕೊಂಡಿದೆ. ಪ್ರತಿ ವರ್ಷ ಎರಡು ಮೂರು ಮೆಟ್ರಿಕ್ ಟನ್ ಅಂತ ಬಗಿತಾ ಇದ್ದೇವೆ. ಹೀಗಾಗಿ ಇನ್ನು 25 ವರ್ಷದ ಒಳಗೆ ಈಗಿರೋ ಗಣಿಗಳಲ್ಲಿ ಚಿನ್ನದ ಉತ್ಪಾದನೆ ಆಲ್ಮೋಸ್ಟ್ ನಿಲ್ ಖಾಲಿ ಆಗಬಹುದು. ಇದಕ್ಕೆ ನಮ್ಮ ಕೆಜಿಎಫ್ ನು ಕೂಡ ಉದಾಹರಣೆಯ ಕೊಡಬಹುದು ಯಾಕಂದ್ರೆ ಕೆಜಿಎಫ್ ಗಣಿಗಾರಿಕೆ ಶುರು ಮಾಡುವಾಗ ಒಂದು ಟನ್ ಅದಿರಿಗೆ 47ಗ್ರಾಂ ಚಿನ್ನ ಸಿಗ್ತಾ ಇತ್ತು 1990ರ ವೇಳೆಗೆ ಟನ್ ಗೆ ಬರಿ 3 ಗ್ರಾಂ ಸಿಗೋಕೆ ಶುರುವಾಯ್ತು. ಈಗ ತೋಡಿದ್ರೆ ಎಷ್ಟು ಸಿಗುತ್ತೋ ಗೊತ್ತಿಲ್ಲ ಫುಲ್ ಲೋ ಆಗಿದೆ ಅಂತ ನಾವು ನಿಲ್ಸೆ ಬಿಟ್ಟಿದೀವಲ್ಲ ಸೋ ಇದೇ ತರ ಬೇರೆ ಗಣಿಗಳಲ್ಲೂ ಕೂಡ ಬರ್ತಾ ಬರ್ತಾ ಕಮ್ಮಿ ಆಗ್ತಾ ಹೋಗುತ್ತೆ ಜಗತ್ತಿನ ಸಾಕಷ್ಟು ಪ್ರದೇಶಗಳಲ್ಲಿ ಈಗ ಚಿನ್ನದ ಉತ್ಪಾದನೆ ದುಬಾರಿ ಕೂಡ ಆಗಿರೋದ್ರಿಂದ ಮೈನಿಂಗ್ ಕಂಪನಿಗಳು ಹಿಂದೆ ಸರಿತಾ ಇದ್ದಾವೆ.

ಗಣಿಗಾರಿಕೆ ಮಾಡಿದ್ರೆ ಚೆನ್ನಾಗಿ ಚಿನ್ನ ಸಿಗಲ್ಲ ದೊಡ್ಡ ಮಟ್ಟದಲ್ಲಿ ಗಣಿಗಾರಿಕೆ ಮಾಡಬೇಕು ಅಂದ್ರೆ ಹಣ ಜಾಸ್ತಿ ಆಗುತ್ತೆ ಮಷಿನರಿ ಹಾಕಬೇಕು ಸ್ಕಿಲ್ಡ್ ವರ್ಕರ್ಸ್ ಬೇಕು ಹೀಗಾಗಿ ಭವಿಷ್ಯದಲ್ಲಿ ಚಿನ್ನ ಉತ್ಪಾದನೆ ಕಷ್ಟ ಅಂತ ಒಂದು ವರ್ಗ ವಾದ ಮಾಡುತ್ತೆ ಆದರೆ ಇನ್ನೊಂದಿಷ್ಟು ತಜ್ಞರು ಇದನ್ನ ಒಪ್ಪಲ್ಲ ಯಾಕಂದ್ರೆ ಜಗತ್ತಲ್ಲಿ ಗಣಿ ಗಣಿಗಳ ಸಂಖ್ಯೆ ಇನ್ನು ಹೆಚ್ಚಾಗಬಹುದು ಹೊಸ ಟೆಕ್ನಾಲಜಿ ಕಾರಣದಿಂದ ಚಿನ್ನದ ಶೋಧ ಕಾರ್ಯ ಹೆಚ್ಚಾಗಬಹುದು ಅಂತಲೂ ಹೇಳ್ತಿದ್ದಾರೆ ಯಾಕಂದ್ರೆ ಪಶ್ಚಿಮ ಆಫ್ರಿಕಾ ಸೇರಿ ಜಗತ್ತಿನ ಹಲವು ಭಾಗದಲ್ಲಿ ಸುರಕ್ಷಿತ ವಲ್ಲದ ಜಾಗಗಳಲ್ಲಿ ಹೇರಳವಾದ ಚಿನ್ನ ಇನ್ನು ಇದೆ ಅನ್ನೋ ಸ್ಟ್ರಾಂಗ್ ಒಪಿನಿಯನ್ ಇದೆ ಅಲ್ಲೆಲ್ಲ ಎಕ್ಸ್ಪ್ಲೋರೇ ಮಾಡಿಲ್ಲ ತೋಡೆ ಇಲ್ಲ ಇನ್ನು ಕೂಡ ಅಲ್ಲಿರಬಹುದು ಅಂತ ಅಷ್ಟು ಮಾತ್ರ ಅಲ್ಲ ಈಗ ಭೂಮಿ ಮೇಲ್ಗಡೆ ಮಾತ್ರ ತೆಗಿತಾ ಇದ್ದೀವಿ ಆದರೆ ಸಮುದ್ರದ ಅಡಿಯಲ್ಲಿರೋ ಭೂಮಿ ಇದೆಯಲ್ಲ ಅಲ್ಲೂ ಚಿನ್ನ ಇದೆ ಭೂಮಿಯಲ್ಲಿ 70.8% 8% ನೀರಿನ ಮೇಲ್ಮೈ ಇದೆಯಲ್ಲ ಸ್ವಾಮಿ ಬರಿ 30% ಭೂಮಿಯಲ್ಲೇ ಚಿನ್ನ ತೊಳಿರೋದು 70% ಭೂಮಿ ಸಮುದ್ರದ ಅಡಿಗಡೆ ಕೂಡ ಇದೆ ಹೀಗಾಗಿ ಅಲ್ಲಿಂದ ತೆಗೆಯೋಕೆ ಕಲಿತುಬಿಟ್ರೆ ಇನ್ನು ಅಪಾರ ಪ್ರಮಾಣದ ಚಿನ್ನವನ್ನ ತೆಗಿಬಹುದು ಅನ್ನೋ ಒಪಿನಿಯನ್ ಕೂಡ ಇದೆ ಸುಮಾರುಎರಡು ಕೋಟಿ ಟನ್ ಅಂದ್ರೆ 771 ಟ್ರಿಲಿಯನ್ ಡಾಲರ್ ಮೌಲ್ಯದ ಚಿನ್ನ ಇರಬಹುದು ಸಮುದ್ರದ ಆಳದಲ್ಲಿ ಅನ್ನೋ ಲೆಕ್ಕಾಚಾರ ಇದೆ ಅದನ್ನ ತೆಗೆಯೋ ತಂತ್ರಜ್ಞಾನ ಭೂಮಿ ಮೇಲೆ ಸಧ್ಯಕ್ಕೆ ಇಲ್ಲ ಬಹುಶಃ ಅದನ್ನು ಸಾಧಿಸಿದರೆ ಚಿನ್ನ ಸ್ವಲ್ಪ ಅಗ್ಗ ಆಗಬಹುದು ಚೀಪ್ ಆಗಬಹುದು.

ಮಂಗಳನ ಬಳಿಯು ಚಿನ್ನ ಎಸ್ ಸ್ನೇಹಿತರೆ ಭೂಮಿ ಆಚೆ ಮಂಗಳನ ಮೇಲು ಚಿನ್ನ ಇದೆ ಸಾಕಷ್ಟು ಸಂಶೋಧನೆಗಳು ಪ್ರೂವ್ ಮಾಡಿವೆ ಆದರೆ ಅದನ್ನ ಗಣಿಗಾರಿಕೆ ಮಾಡಿ ಭೂಮಿಗೆ ತರೋದು ಕಷ್ಟ ಅಂತ ಇದುವರೆಗೂ ಆಗಿಲ್ಲ ತಲುಪಬೇಕು ಆಮೇಲೆ ಗಣಿಗಾರಿಕೆ ಮಾಡಬೇಕು ಅಲ್ಲಿಂದ ಇಲ್ಲಿಗೆ ವಾಪಸ್ ತರಬೇಕು ಇವಾಗಿನ ಟೆಕ್ನಾಲಜಿಲ್ಲಿ ತಂದ್ರು ಕೂಡ ಸ್ವಲ್ಪ ತರಬಹುದು ಅಷ್ಟೇ ಮಾಸ್ ಆಗಿ ತರಷ್ಟು ಸಾಮರ್ಥ್ಯ ಇಲ್ಲ ತರೋದಕ್ಕೆ ಕಾಸ್ಟ್ ಆಗುತ್ತಲ್ಲ ಮತ್ತೆ ಅಲ್ಲಿಂದ ಇಲ್ಲಿಗೆ ಹಾಗಾಗಿ ದುಬಾರಿ ಆಗುತ್ತೆ ಯಾರು ಇಂಟರೆಸ್ಟ್ ತೋರಿಸ್ತಿಲ್ಲ ಆದರೆ ಗಣಿಗಾರಿಕೆ ಚೀಪಾಗಿ ರೋಬೋಗಳ ಮೂಲಕ ಮಾಡಿಸಕಾಗುತ್ತೆ ಮಂಗಳನ ಮೇಲೆ ದೊಡ್ಡ ಪ್ರಮಾಣದಲ್ಲಿ ಮಾಡಕ ಆಗುತ್ತೆ ಸ್ವಯಂಚಾಲಿತವಾಗಿ ರಾಕೆಟ್ಗಳ ಮೂಲಕ ತರಲಿಕ್ಕೆ ಆಗುತ್ತೆ ಟ್ರಾನ್ಸ್ಪೋರ್ಟೇಷನ್ ಕಾಸ್ಟ್ ಅಷ್ಟೊಂದು ಆಗಲ್ಲ ಸಾವಿರಾರು ಟನ್ ತೋಡು ತೋಡು ತರಬಹುದು ಅನ್ನೋದು ಸಾಧ್ಯ ಆಗು ದಿನ ಬರುತ್ತಲ್ಲ ಅವಾಗ ಚಿನ್ನದ ಬೆಲೆನು ಅವ ಕಮ್ಮಿ ಆಗಬಹುದು ಭೂಮಿಯಲ್ಲಿ ಅಷ್ಟೇ ಅಲ್ಲ ಭೂಮಿ ಮೇಲ್ಗಡೆನೇ ಅಂಟಾರ್ಟಿಕಾ ಖಂಡದಲ್ಲೂ ಕೂಡ ಚಿನ್ನದ ನಿಕ್ಷೇಪಗಳಿವೆ ಆದರೆ ಅಲ್ಲಿನ ಹವಮಾನ ಪರಿಸ್ಥಿತಿಗಳಿಂದಾಗಿ ಅಲ್ಲಿ ಗಣಿಗಾರಿಕೆ ಮಾಡಕ್ಕೆ ಆಗಿಲ್ಲ ಇದುವರೆಗೂ ಕೂಡ ಸರಿಯಾಗಿ ಕೃತಕ ಚಿನ್ನ ಮಾಡಕ ಆಗಲ್ವಾ ಇನ್ನು ವಿಜ್ಞಾನ ಇಷ್ಟೆಲ್ಲ ಮುಂದುವರೆದಿದೆ ಡೈಮಂಡ್ನ್ನೇ ಲ್ಯಾಬ್ ಗ್ರೌಂಡ್ ಡೈಮಂಡ್ ಅಂತ ಮಾಡ್ತಾ ಇದ್ದೀವಿ ಚಿನ್ನವನ್ನ ಕೃತಕವಾಗಿ ಮಾಡಕ್ಕೆ ಆಗಲ್ವಾ ಅಂತ ಕೇಳಬಹುದು ಅದಕ್ಕೆ ಉತ್ತರ ಆಗಲ್ಲ ಯಾಕಂದ್ರೆ ಚಿನ್ನ ಉತ್ಪಾದನೆಗೆ 79 ಪ್ರೋಟಾನ್ಸ್ ಮತ್ತು 118 ನ್ಯೂಟ್ರಾನ್ಗಳು ಒಟ್ಟಿಗೆ ಸೇರಬೇಕಾಗುತ್ತೆ ಈ ಮೂಲಕ ಅವುಗಳು ಚಿನ್ನದ ನ್ಯೂಕ್ಲಿಯಸ್ ಸೃಷ್ಟಿಸುತ್ತವೆ ಇದು ಸಾಮಾನ್ಯವಾಗಿ ದೊಡ್ಡ ಮಟ್ಟದ ನ್ಯೂಕ್ಲಿಯರ್ ಫ್ಯೂಷನ್ ರಿಯಾಕ್ಷನ್ ನಿಂದ ಆಗುತ್ತೆ ಪ್ರೋಟಾನ್ ಮತ್ತು ನ್ಯೂಟ್ರಾನ್ಗಳು ಸೇರಿ ಹೊಸ ಹೊಸ ಎಲಿಮೆಂಟ್ಗಳನ್ನ ಅಸ್ತಿತ್ವಕ್ಕೆ ತರತ್ತವೆ ಹಾಗೆ ನೋಡಿದ್ರೆ ಚಿನ್ನ ಉತ್ಪಾದನೆಗೆ ಹಲವಾರು ಬಾರಿ ಪ್ರಯತ್ನ ಆಗಿವೆ 1924 ರಲ್ಲಿ ಜಪಾನ್ ಮೂಲದ ಬೌದ್ಧ ಶಾಸ್ತ್ರಜ್ಞ ಹಂಟಾರೋ ನಾಗೋವುಕಾಮ ಮರ್ಕ್ಯುರಿಯ ಜೊತೆ ನ್ಯೂಟ್ರಾನ್ ಗಳನ್ನ ಸ್ಪೋಟಿಸಿ ಕೃತಕವಾಗಿ ಚಿನ್ನ ಉತ್ಪಾದಿಸಿದ್ರು.

ಮರ್ಕ್ಯುರಿಯನ್ನ ಚಿನ್ನವಾಗಿ ಬದಲಾಯಿಸುವುದರ ಜೊತೆಗೆ ಲೀಡ್ ನಂತ ವಸ್ತುಗಳಲ್ಲೂ ಚಿನ್ನವನ್ನ ಟ್ರೇಸ್ ಮಾಡಲಾಯಿತು. 1972 ರಲ್ಲಿ ಸೋವಿಯತ್ ವಿಜ್ಞಾನಿಗಳು ನ್ಯೂಕ್ಲಿಯರ್ ರಿಯಾಕ್ಟರ್ ನಲ್ಲಿ ಶೀಲ್ಡಿಂಗ್ ಗೆ ಬಳಸಿದ ಲೆಡ್ ನಲ್ಲಿ ಆಶ್ಚರ್ಯಕರ ರೀತಿಯಲ್ಲಿ ಚಿನ್ನದ ಅಂಶಗಳನ್ನ ಪತ್ತೆ ಹಚ್ಚಿದ್ರು. ಅಮೆರಿಕದ ರಸಾಯನಿಕ ಶಾಸ್ತ್ರಜ್ಞ ಗ್ಲೆನ್ ಸಿಬೋರ್ 1980 ರಲ್ಲಿ ಲೆಡ್ ನಲ್ಲಿ ಗೋಲ್ಡ್ ಟ್ರೇಸ್ ಮಾಡಿದ್ರು. ಆದರೂ ಕೂಡ ಮಾಸ್ ಪ್ರೊಡಕ್ಷನ್ ಗೆಲ್ಲ ಮಾಡೋ ಲೆವೆಲ್ಗೆಲ್ಲ ಚಿನ್ನದ ಹೆಜ್ಜೆ ಗುರುತು ತರ ಸಿಕ್ತು ಅಂತ ಅಂಕೊಳ್ಳಿ ಅಷ್ಟೇ ಯಾಕಂದ್ರೆ ಸೌರಮಂಡಲದ ಸುತ್ತ ಮುತ್ತ ಎಲ್ಲೂ ಕೂಡ ಇದನ್ನ ಉತ್ಪಾದನೆ ಮಾಡೋಕೆ ಸೂಕ್ತವಾದಂತಹ ಫೋರ್ಸ್ ಅಥವಾ ಪ್ರಕ್ರಿಯೆ ನಡೆಯಲ್ಲ ಸೂರ್ಯನಲ್ಲಿ ದೊಡ್ಡ ಮಟ್ಟದ ನ್ಯೂಕ್ಲಿಯರ್ ಫ್ಯೂಷನ್ ರಿಯಾಕ್ಷನ್ ಆದರೂ ಕೂಡ ಬಗೆ ಬಗೆಯ ಎಲಿಮೆಂಟ್ಗಳನ್ನ ಸೃಷ್ಟಿಸಿದರು ಕೂಡ ಅದು ಚಿನ್ನವನ್ನ ಉತ್ಪಾದಿಸೋಕೆ ಸಾಧ್ಯ ಆಗಿಲ್ಲ ಗೋಲ್ಡ್ ಸೃಷ್ಟಿಯಾಗೋಕೆ ಬೇಕಾದ ಶಕ್ತಿ ಬಿಡುಗಡೆಯಾಗೋದು ನಕ್ಷತ್ರಗಳ ಸ್ಪೋಟದಿಂದ ಅಥವಾ ನ್ಯೂಟ್ರಾನ್ ಸ್ಟಾರ್ಗಳು ಡಿಕ್ಕಿ ಆದಾಗ ಮಾತ್ರ ಮಾತ್ರ ಹೀಗಾಗಿ ಪೂರ್ಣ ಪ್ರಮಾಣದ ಪ್ಯೂರ್ ಚಿನ್ನದ ಉತ್ಪಾದನೆ ಮಾಸ್ ಸ್ಕೇಲ್ನಲ್ಲಿ ಭೂಮಿ ಮೇಲೆ ಕೃತಕವಾಗಿ ಮಾಡೋದು ಇದುವರೆಗೂ ಕೂಡ ಅಸಾಧ್ಯ ಅಂತಾನೆ ನಂಬಲಾಗಿದೆ. ಹೆಚ್ಚು ಚಿನ್ನ ಉತ್ಪಾದಿಸೋ ರಾಷ್ಟ್ರಗಳು. ಚೈನಾ ನಂಬರ್ ಒನ್ ಇದೆ, ಎರಡನೇ ಸ್ಥಾನದಲ್ಲಿ ರಷ್ಯಾ ಇದೆ.

ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಇದೆ. ಆದರೆ ಚಿನ್ನಕ್ಕೆ ಅತಿ ಹೆಚ್ಚು ಗ್ರಾಹಕರನ್ನ ಹೊಂದಿರೋ ರಾಷ್ಟ್ರ ಮಾತ್ರ ನಾವು ಎಲ್ಲದರಲ್ಲೂ ಹೆಂಗೋ ಇಲ್ಲೂ ಹಂಗೆ ಭಾರತದಲ್ಲಿ ಚಿನ್ನ ಹೆಚ್ಚಿನವು ಆಭರಣ ರೂಪದಲ್ಲಿದೆ. ಹೆಚ್ಚು ಕಮ್ಮಿ ಭಾರತದಲ್ಲಿ ಪ್ರತಿಯೊಬ್ಬ ಮಹಿಳೆಯೂ ಚಿನ್ನದಿಂದ ಮಾಡಲ್ಪಟ್ಟ ಆಭರಣವನ್ನ ಧರಿಸುತ್ತಾರೆ. ಭಾರತದ ಮಹಿಳೆಯರ ಬಳಿಯ ವಿಶ್ವದ 10% ನಷ್ಟು ಅಂದ್ರೆ 21733 ಟನ್ ಚಿನ್ನಾಭರಣ ಇದೆ. ಬಹುತೇಕ ಪುರುಷರು ಚಿನ್ನದ ಆಭರಣವನ್ನ ಧರಿಸ್ತಾರೆ. ಇದು ಹಿಂದಿನಿಂದದಲ್ಲಿ ನಡ್ಕೊಂಡು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments