Thursday, November 20, 2025
HomeLatest Newsಶಿಕ್ಷಣದಲ್ಲಿ ನೂತನ ಯುಗ: ಸರ್ಕಾರಿ ಶಾಲೆಗಳು ಹೈಟೆಕ್ ಆಗುತ್ತಿವೆ

ಶಿಕ್ಷಣದಲ್ಲಿ ನೂತನ ಯುಗ: ಸರ್ಕಾರಿ ಶಾಲೆಗಳು ಹೈಟೆಕ್ ಆಗುತ್ತಿವೆ

ಸರ್ಕಾರ ರಾಜ್ಯದ್ಯಂತ ಶಿಕ್ಷಣ ಕ್ರಾಂತಿ ನಮಸ್ಕಾರ ಸ್ನೇಹಿತರೆ ಇದು ಒಳ್ಳೆ ಫ್ರೀ ಇದು ಬ್ಯೂಟಿಫುಲ್ ಫ್ರೀ ಇದು ನಾವಂತೂ ತುಂಬಾ ಮುಕ್ತ ಮನಸ್ಸಿನಿಂದ ಸಪೋರ್ಟ್ ಮಾಡೋ ಫ್ರೀ ಇದು ಫ್ರೀ ಅದು ಫ್ರೀ ಅದು ಫ್ರೀ ಇದು ಫ್ರೀ ನಿನಗೂ ಫ್ರೀ ಆಕೆಗೂ ಫ್ರೀ ನಿನ್ನ ಹೆಂಡತಿಗೂ ಫ್ರೀ ನನ್ನ ಹೆಂಡತಿಗೂ ಫ್ರೀ ಅಂತ ಹೇಳಿ ಟೀಕೆಗೆ ಗುರಿಯಾಗಿದ್ದ ಆರ್ಥಿಕ ಶಿಸ್ತಿನ ವಿಚಾರ ದಲ್ಲಿ ಬಯಸಿಕೊಳ್ಳುತ್ತಾ ಇದ್ದ ಸಿದ್ದು ಸರ್ಕಾರ ಈಗ ಒಂದು ಉತ್ತಮ ಫ್ರೀ ಕೊಡೋಕೆ ಮುಂದಾಗಿದೆ ಏನು ಸರ್ಕಾರಿ ಶಾಲೆಗಳು ಅರೆ ಸರ್ಕಾರಿ ಶಾಲೆಗಳು ಮುಂಚೆನು ಫ್ರೀನೇ ಅಲ್ವಾ ಏನು ಬಹಳ ದುಡ್ಡಿಸಿಕೊಳ್ತಾ ಇದ್ದೀರಾ ಅಲ್ಲಿ ಅಂತ ಕೇಳಬಹುದು. ಸರ್ಕಾರಿ ಶಾಲೆಗಳು ಇದ್ದವು ಆದ್ರೆ ಯಾರು ಕೂಡ ಆ ಕಡೆ ಜಾಸ್ತಿ ಹೋಗ್ತಿಲ್ಲ ಅಂತ ಹೇಳಿ ಈಗ ಮಾದರಿ ಸರ್ಕಾರಿ ಶಾಲೆಗಳನ್ನ ಮಾಡೋಕೆ ಸ್ವಲ್ಪ ಹೈಟೆಕ್ ಸರ್ಕಾರಿ ಶಾಲೆಗಳನ್ನ ಮಾಡೋಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ಗಳನ್ನ ದೊಡ್ಡ ಪ್ರಮಾಣದಲ್ಲಿ ಮಾಡೋಕೆ ಸರ್ಕಾರ ಹೆಜ್ಜೆ ಇಡ್ತಾ ಇದೆ. ಕರ್ನಾಟಕದ ಅದ್ಯಂತ ಹೊಸದಾಗಿ 800ಕೆಪಿಎಸ್ ಕರ್ನಾಟಕ ಪಬ್ಲಿಕ್ ಸ್ಕೂಲ್ಸ್ ನ ತೆಗೆಯೋಕೆ ಮುಂದಾಗಿದ್ದಾರೆ. ಶುರು ಮಾಡೋಕ್ಕೆ ಮುಂದಾಗಿದ್ದಾರೆ. ಈ ಇಂಪಾರ್ಟೆಂಟ್ ಸ್ಕೀಮ್ ಗೆ ಅಂತರಾಷ್ಟ್ರೀಯ ಬ್ಯಾಂಕುಗಳು ಕೂಡ ಕೈ ಜೋಡಿಸುತ್ತೇವೆ.

ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ದೊಡ್ಡ ಹೆಜ್ಜೆ ಇದು. ಹಾಗಿದ್ರೆ ಸಿದ್ದು ಸರ್ಕಾರದ ಈ ಹೊಸ ಮಾಸ್ಟರ್ ಪ್ಲಾನ್ ಏನು ನಮ್ಮ ಸರ್ಕಾರಿ ಶಾಲೆಗಳಿಗೂ ಹೈಟೆಕ್ ಸ್ಪರ್ಶ ಸಿಗುತ್ತಾ ಇದನ್ನ ಸರಿಯಾಗಿ ಜಾರಿ ಮಾಡಿದ್ರೆ ಇದು ಕ್ರಾಂತಿಯ ಆಗಬಹುದು ಅಂತ ಹೇಳ್ತಿರೋ ಯಾಕೆ ಬನ್ನಿ ಡೀಟೇಲ್ ಆಗಿ ರಾಜ್ಯದಲ್ಲಿ ಹೈಟೆಕ್ ಶಾಲೆಗಳು 800 ಸ್ಕೂಲ್ಗಳಿಗೆ ಕೆಪಿಎಸ್ ಭಾಗ್ಯ ಎಸ್ 800 ಶಾಲೆ ಶಾಲೆಗಳನ್ನ ಕರ್ನಾಟಕ ಪಬ್ಲಿಕ್ ಸ್ಕೂಲ್ಗಳಾಗಿ ಪರಿವರ್ತನೆ ಮಾಡಲಾಗುತ್ತೆ ಈ ಪಬ್ಲಿಕ್ ಸ್ಕೂಲ್ಸ್ ಅಂದ್ರೆ ಸಂಪೂರ್ಣವಾಗಿ ಇದನ್ನ ಪಬ್ಲಿಕ್ ಅಂದ್ರೆ ಸರ್ಕಾರ ಜನ ರಾಜ್ಯ ಸರ್ಕಾರ ನೋಡ್ಕೊಳ್ಳೋದು ಮಾಮೂಲಿ ಶಾಲೆಗಳನ್ನ ಕೂಡ ಅವರೇ ನೋಡ್ಕೊಳ್ತಾರೆ ನಿಜ ಆದರೆ ಆ ಶಾಲೆಗಳಿಗೂ ಈ ಶಾಲೆಗಳಿಗೂ ವ್ಯತ್ಯಾಸ ಇರುತ್ತೆ ತೀರ ಮುಂದುವರೆದ ಜಿಲ್ಲೆಗಳಲ್ಲಿ ಮಾತ್ರ ಮುಂಚೆ ಈ ರೀತಿ ಶಾಲೆಗಳನ್ನ ನೋಡೋಕೆ ಸಿಗತಾ ಇತ್ತು ಬಹಳ ಅಪೂರ್ವಕ ಅನ್ನೋದು ಸಿಗತಾ ಇತ್ತು ಆದ್ರೆ ಈಗ ಕರ್ನಾಟಕದ ಅದ್ಯಂತ 800 ಸ್ಕೂಲ್ಸ್ ಹೊಸದಾಗಿ ಮಾಡೋಕೆ ಪ್ಲಾನ್ ಮಾಡಿದ್ದಾರೆ ಜಿಲ್ಲೆ ಜಿಲ್ಲೆಗಳಲ್ಲೂ ಬರ್ತಾ ಇದ್ದಾವೆ ಇದರ ವಿಶೇಷತೆ ಏನು ಅಂದ್ರೆ ಈ ಸ್ಕೂಲ್ಗಳಲ್ಲಿ ಎಲ್ಕೆಜ ಜಿ ಇಂದ ಸೆಕೆಂಡ್ ಪಿಯು ವರೆಗೆ ಒಂದೇ ಕಡೆ ಶಿಕ್ಷಣ ಸಿಗುತ್ತೆ.

ಇಂಗ್ಲೀಷ್ ಮತ್ತು ಕನ್ನಡ ಎರಡು ಮೀಡಿಯಂ ನಲ್ಲಿ ಪಾಠ ಹೇಳಿಕೊಡ್ತಾರೆ ಸ್ಮಾರ್ಟ್ ಕ್ಲಾಸಸ್ ಇರುತ್ತೆ ಪ್ರಾಜೆಕ್ಟರ್ ಕಂಪ್ಯೂಟರ್ ಟಿವಿ ಸ್ಕ್ರೀನ್ಗಳನ್ನ ಕೂಡ ಅಲ್ಲಿ ಪರಿಚಯ ಮಾಡಿಕೊಡಲಾಗುತ್ತೆ ಯೂಸ್ ಮಾಡಲಾಗುತ್ತೆ ವಿಡಿಯೋ ಮೂಲಕ ಅನಿಮೇಷನ್ ಮೂಲಕವೂ ಚಾರ್ಟ್ಗಳ ಮೂಲಕವೂ ಟೀಚಿಂಗ್ ನಡೆಯುತ್ತೆ ಇಂಟರಾಕ್ಟಿವ್ ಬ್ಲಾಕ್ ಬೋರ್ಡ್ಗಳನ್ನ ಕೂಡ ಯೂಸ್ ಮಾಡಲಾಗುತ್ತೆ ಹಾಗೆ ವಿಶೇಷ ಮತ್ತು ತಜ್ಞ ಬೋಧಕ ವರ್ಗ ಇರುತ್ತೆ ಮಕ್ಕಳಿಗೆ ಆಟ ಆಡೋಕೆ ಒಳ್ಳೆ ಪ್ಲೇಗ್ರೌಂಡ್ ಮತ್ತು ಇಕ್ವಿಪ್ಮೆಂಟ್ಸ್ ಕೊಡಲಾಗುತ್ತೆ ಒಂದೇ ಮಾತಲ್ಲಿ ಹೇಳೋದಾದ್ರೆ ಮಾಮೂಲಿ ಶಾಲೆಗಳ ಳಿಗಿಂತ ತುಂಬಾ ಉತ್ತಮವಾಗಿ ಸಮೃದ್ಧವಾಗಿ ಈ ಶಾಲೆಗಳು ಇರ್ತವೆ ಈಗಿರೋ ಶಾಲೆಗಳಲ್ಲಿ ಕೆಪಿಎಸ್ ಎಲ್ಲವೂ ಅದ್ಭುತವಾಗಿದಾವೆ ಅಂತಲ್ಲ ಕೆಲವು ಕಡೆ ಪ್ರಾಬ್ಲಮ್ಸ್ ಇದೆ ಕೆಲವು ಕಡೆ ಚೆನ್ನಾಗೂ ಇರೋದಿದೆ ಒಟ್ಟಲಿ ಮಾಮೂಲಿ ಗವರ್ನಮೆಂಟ್ ಸ್ಕೂಲ್ಗಳಿಗಿಂತ ಬೆಟರ್ ಇದ್ದೆ ಇರ್ತವೆ ಇವು ಈಗ ಇಂತವನ್ನ 800 ಹೊಸದಾಗಿ ತೆಗೆಯೋಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಇದಕ್ಕೆ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ಸಹಾಯ ಮಾಡಲಿದ್ದು ಅವರ ಸಹಯೋಗದ ಮೂಲಕ 500 ಶಾಲೆಗಳನ್ನ ಡೆವಲಪ್ ಮಾಡಲಾಗುತ್ತೆ.

200 ಶಾಲೆಗಳನ್ನ ಕಲ್ಯಾಣ ಕರ್ನಾಟಕ ರೀಜನಲ್ ಡೆವಲಪ್ಮೆಂಟ್ ಬೋರ್ಡ್ ನಿಂದ ಅಭಿವೃದ್ಧಿ ಮಾಡ್ತಾರೆ. 100 ಶಾಲೆಗಳನ್ನ ಕೆಎಂಈಆರ್ಸಿ ಅಂದ್ರೆ ಕರ್ನಾಟಕ ಮೈನಿಂಗ್ ಎನ್ವಿರಾನ್ಮೆಂಟ್ ರೆಸ್ಟೋರೇಷನ್ ಕಾರ್ಪೊರೇಷನ್ ಇಂದ ಡೆವಲಪ್ ಮಾಡಲಾಗುತ್ತೆ. ಇದಕ್ಕೆ ಸರಿಸುಮಾರು 3000 ಕೋಟಿ ರೂಪಾಯಿ ಖರ್ಚಾಗುತ್ತೆ ಅಂತ ರಾಜ್ಯ ಸರ್ಕಾರ ಹೇಳಿದೆ. ಹಾಗೆ ಈ ಶಾಲೆಗಳಲ್ಲಿ ಹೊಸ ಆಡಳಿತ ವ್ಯವಸ್ಥೆಯನ್ನ ತರಲಾಗುತ್ತೆ. ಇದಕ್ಕಾಗಿ ಸುಧಾರಣಾ ಸಮಿತಿಯನ್ನ ರಚನೆ ಮಾಡ್ತೀವಿ ಅಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅನೌನ್ಸ್ ಮಾಡಿದ್ದಾರೆ. ಏನೋ ಸ್ನೇಹಿತರೆ ವರದಿಯಲ್ಲಿ ಮುಂದುವರೆಯುವ ಮುನ್ನ ಸೆವೆನ್ ಸೈನ್ಸ್ ಟೂರಿಸಂ ಕಂಪನಿ ಅಂಡಮಾನ್ ಗೆ ಟ್ರಿಪ್ ಅನ್ನ ಆಯೋಜನೆ ಮಾಡಿದೆ. ಆಫರ್ ಪ್ರೈಸ್ ಕೇವಲ 51,700ರೂ ಮಾತ್ರ. ಅಂಡಮಾನ್ ಫೋರ್ ನೈಟ್ ಫೈವ್ ಡೇಸ್ ಟ್ರಿಪ್ ಇದು. ಈ ಪ್ಯಾಕೇಜ್ ನಲ್ಲಿ ಫ್ಲೈಟ್ ಟಿಕೆಟ್ಸ್, ತ್ರೀ ಸ್ಟಾರ್ ಹೋಟೆಲ್ ನಲ್ಲಿ ಇಷ್ಟೇ ಆಲ್ ಮೇಲ್ಸ್, ಸೆಲ್ಲುಲರ್ ಜೈಲ್, ಲೈಟ್ ಅಂಡ್ ಸೌಂಡ್ ಶೋ, ಹ್ಯಾವ್ಲಾಕ್ ಐಲ್ಯಾಂಡ್ ಟೂರ್, ಬರ್ತಂಗ್ ಐಲ್ಯಾಂಡ್ ಟೂರ್, ಲೈಮ್ ಸ್ಟೋನ್ ಕೇವ್, ಎಲಿಫೆಂಟ್ ಬೀಚ್ ಟೋರ್ ಎಸಿ ಟ್ರಾನ್ಸ್ಪೋರ್ಟ್ ವ್ಯವಸ್ಥೆ ಪ್ರೈವೇಟ್ ಫೆರಿ ಟಿಕೆಟ್ಸ್ 24/7 ಕನ್ನಡ ಟೂರ್ ಮ್ಯಾನೇಜರ್ ಸೌಲಭ್ಯ ಎಲ್ಲ ಇರುತ್ತೆ. ಹೊರಡೋ ದಿನ 10 ನವೆಂಬರ್ 2025 ಕೆಲವೇ ಸೀಟುಗಳು ಲಭ್ಯ. ಆಸಕ್ತರು ಈ ನಂಬರ್ಗೆ ಕಾಲ್ ಮಾಡಿ ನಿಮ್ಮ ಸೀಟನ್ನ ಕೂಡ ಬುಕ್ ಮಾಡಿ. ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ. ಉದ್ದೇಶ ಏನು? ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನ ಸುಧಾರಿಸುವುದು ದೇಶದ ಬೇರೆ ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ.

ನಮ್ಮ ಕರ್ನಾಟಕದಲ್ಲಿ ಗವರ್ನಮೆಂಟ್ ಸ್ಕೂಲ್ಗಳ ಪರಿಸ್ಥಿತಿ ಕೆಟ್ಟದಿದೆ. ನಮಗಿಂತ ಕೆಡದಿರೋರು ಇದ್ದಾರೆ. ಆದರೆ ನಮ್ಮದು ಮುಂದುವರೆದಿರೋ ರಾಜ್ಯ ಅಂತ ಕರೆಸಿಕೊಂಡು ಆ ಸ್ಟ್ಯಾಂಡರ್ಡ್ ಗೆ ಇಲ್ಲ. ಅಭಿವೃದ್ಧಿಯಲ್ಲಿ ಆರ್ಥಿಕತೆಯಲ್ಲಿ ಮುಂದಕ್ಕೆ ಓಡ್ತಿದ್ದೀವಿ ಬೇರೆ ರಾಜ್ಯಗಳಿಗೆ ಕಂಪೇರ್ ಮಾಡಿದ್ರೆ ಸುಮಾರು ರಾಜ್ಯಗಳಿಗೆ ಕಂಪೇರ್ ಮಾಡಿದ್ರೆ. ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಅದರಲ್ಲೂ ಕೂಡ ಸರ್ಕಾರಿ ಶಾಲೆಗಳ ವಿಚಾರದಲ್ಲಿ ತುಂಬಾ ಇಂಪ್ರೂವ್ಮೆಂಟ್ ಬಾಕಿ ಇದೆ. ಉದಾಹರಣೆಗೆ ಹೇಳೋದಾದ್ರೆ ಕೇರಳದಲ್ಲಿ ಶೇಕಡ 94 ರಷ್ಟು ಸರ್ಕಾರಿ ಶಾಲೆಗಳಿಗೆ ಇಂಟರ್ನೆಟ್ ಕನೆಕ್ಟಿವಿಟಿ ಇದೆ. ಗುಜರಾತ್ಲ್ಲಿ 94% ಶಾಲೆಗಳಿಗೆ ಇದೆ. ಕರ್ನಾಟಕದಲ್ಲಿ ಬರಿ 10% ಎಲ್ಲಿ 90 ಅಬವ್ ಪರ್ಸೆಂಟೇಜ್ ಎಲ್ಲಿ 10% ನಾಚಿಕೆ ಆಗಬೇಕು ನಮಗೆ. ಜೊತೆಗೆ ಬೇಸಿಕ್ ಮೂಲಭೂತ ಸೌಕರ್ಯಗಳ ಕೊರತೆ ಕೂಡ ತುಂಬಾ ಇದೆ. ಸೋ ಬದಲಾಗ್ತಿರೋ ಶಿಕ್ಷಣ ವ್ಯವಸ್ಥೆಗೆ ಅನುಗುಣವಾಗಿ ಮೂಲ ಸೌಕರ್ಯ ಅಭಿವೃದ್ಧಿ ಮಾಡೋದು ಶಾಲೆಗಳನ್ನ ಅಪ್ಗ್ರೇಡ್ ಮಾಡೋದು ತುಂಬಾ ಮುಖ್ಯ. ಹೀಗಾಗಿ ರಾಜ್ಯ ಸರ್ಕಾರ ಈ ಹೆಜ್ಜೆ ಇಟ್ಟಿದೆ. ಇನ್ನು ಎರಡನೆದು ಅಡ್ಮಿಷನ್ ಇದಂತೂ ತುಂಬಾ ಗಂಭೀರ ಸಮಸ್ಯೆ ಸರ್ಕಾರಿ ಶಾಲೆಯಲ್ಲಿ ಕೆಟ್ಟ ಪರಿಸ್ಥಿತಿ ಇರೋ ಕಾರಣಕ್ಕಾಗಿ ಎಲ್ಲೋ ಕೆಲವೊಂದು ಕಡೆ ಚೆನ್ನಾಗಿ ರನ್ ಆಗ್ತಿರೋ ಸರ್ಕಾರಿ ಶಾಲೆಗಳನ್ನ ಬಿಟ್ಟರೆ ಬೇರೆ ಕಡೆಗೆ ಪೋಷಕರು ಕಳಿಸ್ತಾ ಇಲ್ಲ ಖಾಸಗಿ ಶಾಲೆಗಳಿಗೆ ಸೇರಿಸ್ತಾ ಇದ್ದಾರೆ.

ಸರ್ಕಾರಿ ಸ್ಕೂಲಲ್ಲಿ ಸರಿಯಾಗಿ ಪಾಠ ಮಾಡಲ್ಲ ಸೌಲಭ್ಯ ಇಲ್ಲ ಇಂಗ್ಲೀಷ್ ಮೀಡಿಯಂ ಇಲ್ಲ ಸರಿಯಾಗಿ ಹಾಳಾಗಿ ಹೋಗ್ತಾರೆ ಮಕ್ಕಳು ವರಿ ಪೋಲಿ ಕೆಲಸ ಮಾಡ್ಕೊಂಡು ತಿರುಗಾಡ್ತಿರ್ತಾರೆ ಅನ್ನೋ ಕಾರಣ ಕೊಟ್ಟು ಪ್ರೈವೇಟ್ ಸ್ಕೂಲ್ಗೆ ಹಾಕ್ತಾ ಇದ್ದಾರೆ ಕೆಲ ಕಡೆಯಂತೂ ಸಾಲ ಮಾಡಿದ್ರು ಪರವಾಗಿಲ್ಲ ಅಂತ ಅನಿವಾರ್ಯವಾಗಿ ಪ್ರೈವೇಟ್ ಸ್ಕೂಲ್ಗಳಿಗೆ ಹಾಕಿ ಆರ್ಥಿಕ ಸಂಕಷ್ಟವನ್ನ ಕೂಡ ಪೋಷಕರು ಅನುಭವಿಸ್ತಾ ಇದ್ದಾರೆ ಬರಿ ಪ್ರೈಮರಿ ಸ್ಕೂಲ್ ಹೈ ಸ್ಕೂಲ್ ಅಷ್ಟೊತ್ತಿಗೆ ಬ್ಯಾಟರಿ ಖಾಲಿಯಾಗಿರುತ್ತೆ ಪೋಷಕರದು ಹೈಯರ್ ಎಜುಕೇಶನ್ ಕೊಡಸಕ್ಕೆ ದುಡ್ಡಇರೋದಿಲ್ಲ ಮತ್ತೆ ಹೆವಿ ಸಾಲ ಮಾಡೋ ಪರಿಸ್ಥಿತಿ ಮಾಡಿಕೊಂಡಿರ್ತಾರೆ ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಸ್ಕೂಲ್ಗಳಲ್ಲಿ ಶೇಕಡಹರ ರಷ್ಟು ಅಡ್ಮಿಷನ್ ಬಿದ್ದು ಹೋಗಿದೆ. ಇದು ಸರ್ಕಾರವೇ ಕೊಟ್ಟಿರುವ ಮಾಹಿತಿ. 2022 23ನೇ ಸಾಲಿನಲ್ಲಿ ಕರ್ನಾಟಕದಲ್ಲಿ 45 ಲಕ್ಷ ಮಕ್ಕಳು ಸರ್ಕಾರಿ ಸ್ಕೂಲಿಗೆ ಸೇರಿದ್ರು ಆದರೆ 2023 ರಲ್ಲಿ ಬರೆ 42 ಲಕ್ಷಕ್ಕೆ ಇಳಿದಿದೆ. 2024 ರಲ್ಲಿ 40 ಲಕ್ಷಕ್ಕೆ 2025ರಲ್ಲಿ 38 ಲಕ್ಷಕ್ಕೆ ಬಿದ್ದುಹೋಗಿದೆ. ಲೋವರ್ ಪ್ರೈಮರಿಯಲ್ಲಿ ಅಂದ್ರೆ ಒಂದನೇ ತರಗತಿಯಿಂದ ಹೈ ಸ್ಕೂಲ್ ತನಕದ ಶಾಲೆಗಳಲ್ಲಿ ಪ್ರತಿವರ್ಷ 2.5% ಕಮ್ಮಿ ಅಡ್ಮಿಷನ್ ಆಗ್ತಿದೆ. ಅಪ್ಪರ್ ಪ್ರೈಮರಿ ಅಂದ್ರೆ ಹೈ ಸ್ಕೂಲ್ನಲ್ಲಿ 2.9% 9% ಕಿತ್ುಕೊಂಡು ಹೋಗ್ತಿದೆ. ಸೆಕೆಂಡರಿ ಅಂದ್ರೆ ಪಿಯುಸಿ ಅಡ್ಮಿಷನ್ ಅಲ್ಲಿ 22.9% 9% ಬಿದ್ದು ಹೋಗ್ತಿದೆ ಇದು ಸರ್ಕಾರಿ ಶಾಲಾ ಕಾಲೇಜುಗಳ ಭವಿಷ್ಯಕ್ಕೆ ದೊಡ್ಡ ಆಪತ್ತು ಯಾಕಂದ್ರೆ ಈ ತರ ಮಾಡ್ತಿರೋದ್ರಿಂದ ಎಷ್ಟೋ ಕಡೆ ಸರ್ಕಾರಿ ಶಾಲೆಗಳನ್ನ ಕ್ಲೋಸ್ ಮಾಡಬೇಕಾದ ಸಿಚುವೇಷನ್ ಇದೆ ಈ ರೀತಿ ಮುಚ್ಚಿದಾಗ ಏನಾಗುತ್ತೆ.

ಜಾಸ್ತಿ ಸ್ಟ್ರೆಂತ್ ಇಲ್ಲ ಅಂತ ಹೇಳಿ ಅಲ್ಲಿ ಕೆಲವೇ ಕೆಲವರಾದರೂ ಕೂಡ ಸ್ಕೂಲಿಗೆ ಹೋಗೋ ಶಕ್ತಿನೇ ಇಲ್ಲ ಆದ್ರೆ ಗವರ್ನಮೆಂಟ್ ಸ್ಕೂಲ್ ಇದೆ ಅಂತ ಹೋಗೋರು ಕೆಲವರಾದ್ರೂ ಇರ್ತಾರಲ್ಲ ಅವರಿಗೆ ತುಂಬಾ ಅನ್ಯಾಯ ಆಗ್ತಾ ಇದೆ ಎಜುಕೇಶನ್ ಇಂದನೆ ವಂಚಿತರಾಗೋ ಅಪಾಯ ಇರುತ್ತೆ ಯಾಕಂದ್ರೆ ಪ್ರೈವೇಟ್ ಸ್ಕೂಲ್ಲ್ಲಿ ಸಿಕ್ಕಾಪಟ್ಟೆ ಫೀಸ್ ಮಾಫಿಯಾ ಇದೆ ಸಿಕ್ಕಪಟ್ಟೆ ಕಾಸ್ಟ್ಲಿ ಎಲ್ಲರಿಗೂ ಅಫೋರ್ಡ್ ಮಾಡೋಕ್ಕು ಕೂಡ ಆಗ್ತಾ ಇಲ್ಲ ಅಷ್ಟು ಕಾಸ್ಟ್ಲಿ ಇದೆ ಪ್ರೈವೇಟ್ ಸ್ಕೂಲಿಂಗ್ ಬೆಂಗಳೂರಲ್ಲಂತೂನೂ ನರ್ಸರಿ ಪ್ಲೇ ಗ್ರೂಪ್ ಇಂದಾನೇ ಸಿಕ್ಕಾವಟ್ಟೆ ವರ್ಷಕ್ಕೆ 60 70 80ಸಾವಒ ಲಕ್ಷಒರ ಲಕ್ಷ ಈ ತರದೆಲ್ಲ ಸ್ಕೂಲ್ಸ್ ಇದ್ದಾವೆ. ಹೀಗಿರಬೇಕಾದ್ರೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಇಲ್ಲ ಅಂದ್ರೆ ಇರೋದು ಕೂಡ ಅಲ್ಪ ಸ್ವಲ್ಪ ಮುಚ್ಚಿ ಹೋಗ್ತಿದ್ದಾವೆ ಅಂತ ಹೇಳಿದ್ರೆ ಎಲ್ಲ ಪ್ರೈವೇಟ್ಗೆ ಹೋಗ್ಬೇಕಾಗುತ್ತೆ. ನೋಡಿ 2015 ರಲ್ಲಿ ಪ್ರೈವೇಟ್ ಸ್ಕೂಲ್ಗಳ ಎನ್ರೋಲ್ಮೆಂಟ್ ಸಂಖ್ಯೆ 36 ಲಕ್ಷ ಇತ್ತು ಈಗ 47 ಲಕ್ಷಕ್ಕೆ ಅದು ಏರಿಕೆಯಾಗಿದೆ. ಇದೇನು ತೋರಿಸುತ್ತೆ ಸರ್ಕಾರಿ ಶಾಲೆಗಳ ಸೋಲನ್ನ ತೋರಿಸುತ್ತೆ. ನಮ್ಮ ಸಂವಿಧಾನ ಉಚಿತ ಶಿಕ್ಷಣದ ಹಕ್ಕನ್ನ ಕೊಟ್ಟಿದೆ. ಶಿಕ್ಷಣಕ್ಕೆ ಬಜೆಟ್ನಲ್ಲಿ ಸಾವಿರಾರು ಕೋಟಿ ರೂಪಾಯಿ ದುಡ್ಡನ್ನ ಮೀಸಲು ಇಡ್ತಿದ್ದೀವಿ ಅಂತ ಹೇಳ್ತಿದ್ದಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಸರಿಯಾಗಿ ಗುಣಮಟ್ಟವನ್ನ ಮೇಂಟೈನ್ ಮಾಡದಿಲ್ಲ. ಗ್ರಾಮೀಣ ಭಾಗದಲ್ಲಂತೂ ಹೇಳೋದೇ ಬೇಡ.

ಕೆಲಸ ಮುಗಿದ ತಕ್ಷಣ ಓಡುವ ಟೀಚರ್ಗಳು ಅಡುಗೆಯನ್ನ ಕದ್ದು ತಗೊಂಡು ಹೋಗೋ ಸಿಬ್ಬಂದಿ ರಜೆ ಬಂತು ಅಂದ್ರೆ ಮಧ್ಯಪಾನಿಗಳ ಅಡ್ಡೆಯಾಗೋ ಬಿಲ್ಡಿಂಗ್ ಕೆಲ ಕಡೆಯಂತೂ ಎಮ್ಮೆ ಹಸು ಕಟ್ಟಾಕೋಕು ಸ್ಕೂಲ್ ಬಳಸ್ತಾ ಇರೋದು. ಇದೆಲ್ಲವೂ ಕೂಡ ಗೊತ್ತಿರೋ ವಿಚಾರನೆ ನಮ್ಮಲ್ಲಿ ಇನ್ನು ಎಷ್ಟೋ ಶಾಲೆಗಳಲ್ಲಿ ಸರಿಯಾದ ಶೌಚಾಲಯ ಕೂಡ ಇಲ್ಲ. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ವಾಶ್ರೂಮ್ಸ್ ಇಲ್ಲ. ಸೋತಿರೋ ಬಿಲ್ಡಿಂಗ್ ಗಳಲ್ಲೇ ಪಾಠ ನಡೀತಾ ಇದೆ. ಶಾಲೆಗೆ ಬಂದ ಫಂಡ್ ಯಾವ ಕಡೆ ಹೋಯ್ತು ಟೀ ಬಿಸ್ಕೆಟ್ ಹಣ್ಣು ಹಂಪಲುಗಳ ನಡುವೆ ದುಡ್ಡು ಎಲ್ಲಿ ಹಾರ ಹೋಯ್ತು ಗೊತ್ತಾಗಲ್ಲ. ಹೀಗಾಗಿ ಅರ್ಜೆಂಟ್ಆಗಿ ಗಮನ ಕೊಡಲೇಬೇಕಾಗಿತ್ತು ಈಗ ಆ ಕಡೆಗೆ. ಸೋ ಈಗ ಕೆಪಿಎಸ್ ಕರ್ನಾಟಕ ಪಬ್ಲಿಕ್ ಸ್ಕೂಲ್ಸ್ ಈಗ 800 ಬರ್ತಾ ಇದ್ದಾವೆ ಹೊಸದಾಗಿ ಪ್ರತಿ ಪಬ್ಲಿಕ್ ಸ್ಕೂಲ್ಗೆ 4 ಕೋಟಿ ರೂಪಾಯಿ ಸಿಗುತ್ತೆ ಪ್ರತಿ ಸ್ಕೂಲ್ಗೆ ವರ್ಷಕ್ಕೆ 1200 ವಿದ್ಯಾರ್ಥಿಗಳು ಪ್ರವೇಶ ಆಗು ರೀತಿ ನೋಡ್ಕೊತೀವಿ. ಪ್ರಸ್ತುತ ಪ್ರೈಮರಿ ಸ್ಕೂಲ್ಗೆ ಪ್ರತಿ ವರ್ಷಕ್ಕೆ 30 40 ಮಕ್ಕಳು ಸೇರ್ತಿದ್ದಾರೆ. ಅದನ್ನ 50 ರಿಂದ 60ಕ್ಕೆ ಏರಿಸುವ ವ್ಯವಸ್ಥೆ ಮಾಡ್ತೀವಿ. ಆಡಳಿತದಲ್ಲೂ ಸುಧಾರಿಸ್ತೀವಿ ಅನ್ನೋದನ್ನ ಸರ್ಕಾರ ಹೇಳ್ತಾ ಇದೆ. ಸದ್ಯ ಕರ್ನಾಟಕದಲ್ಲಿ 309 ಕರ್ನಾಟಕ ಪಬ್ಲಿಕ್ ಸ್ಕೂಲ್ಸ್ ಇವೆ ಈಗ 800 ಸೇರಿದರೆ 1100 ಆಗುತ್ತೆ. ಪ್ರತಿ ಸ್ಕೂಲ್ಗೆ 1200 ಮಕ್ಕಳು ಅಂದ್ರೆ 13ಲ20ಸಾ ಮಕ್ಕಳು ಈ ಕೆಪಿಎಸ್ ಶಾಲೆ ಅಡಿ ಬಂದಂತ ಆಗುತ್ತೆ.

ಈಗಿನ ಮಾಹಿತಿ ಪ್ರಕಾರ ರಾಜ್ಯದ ಪ್ರತಿ ತಾಲೂಕಿನಲ್ಲೂ ಎರಡರಿಂದ ಮೂರು ಕೆಲಕಡೆ ಮೂರರಿಂದ ನಾಲ್ಕು ಶಾಲೆ ತೆರೆಯೋಕೆ ವ್ಯವಸ್ಥೆಯನ್ನ ಮಾಡಲಾಗ್ತಿದೆ ಪ್ಲಾನ್ ಮಾಡಲಾಗ್ತಿದೆ. ಸೋ ಅಂದುಕೊಂಡಷ್ಟು ವೇಗವಾಗಿ ಇದು ಜಾರಿಯಾದರೆ ಕರ್ನಾಟಕದಲ್ಲಿ ನಿಜಕ್ಕೂ ಶಿಕ್ಷಣ ವಿಚಾರದಲ್ಲಿ ಕ್ರಾಂತಿನೇ ಮಾಡಬಹುದು ಅಂದುಕೊಂಡಂತೆ ಜಾರಿ ಮಾಡಿದ್ದಾರೆ. ಜೊತೆಗೆ ಹೊಸ ಪಾಲಿಸಿಯಲ್ಲಿ ಎಲ್ಲಾ ಕೆಪಿಎಸ್ ಸ್ಕೂಲ್ಗಳಲ್ಲಿ ಎಲ್ಕೆಜಿ ಯಿಂದ ಐದನೇ ತರಗತಿವರೆಗೆ ಎರಡು ಮೀಡಿಯಂ ನಲ್ಲಿ ಓದ್ತಾರೆ ಅಂದ್ರೆ ಕನ್ನಡ ಮತ್ತು ಇಂಗ್ಲೀಷ್ ಮೀಡಿಯಂ ಅದಾದಮೇಲೆ ಆರರಿಂದ 10ನೇ ತರಗತಿವರೆಗೆ ಸಿಂಗಲ್ ಮೀಡಿಯಂ ಇರುತ್ತೆ ಮಕ್ಕಳು ಒಂದು ಕಡೆ ಫೋಕಸ್ ಮಾಡ್ಲಿ ಚೆನ್ನಾಗಿ ಕಲಿಲಿ ಅಂತ ಒಂದು ಮೀಡಿಯಂ ನಲ್ಲಿ ಪಾಠ ಹೇಳಿಕೊಡಲಾಗುತ್ತೆ. ಹಾಗೆ ಹೈ ಸ್ಕೂಲ್ ಸಿಲಬಸ್ ಚೇಂಜ್ ಮಾಡೋಕು ಸರ್ಕಾರ ಪ್ಲಾನ್ ಮಾಡಿದೆ. ಮುಂದಿನ ದಿನಗಳಲ್ಲಿ ಸೈನ್ಸ್ ಟೆಕ್ ಮತ್ತು ಇಂಜಿನಿಯರಿಂಗ್ ಆರ್ಟ್ಸ್ ಗಣಿತಕ್ಕೆ ಸಂಬಂಧಪಟ್ಟ ವಿಚಾರಗಳನ್ನ ಹೆಚ್ಚು ಬೋಧಿಸ್ತೀವಿ ಅಂತ ಹೇಳ್ತಿದ್ದಾರೆ. ಇನ್ನು ಕೆಪಿಎಸ್ ನಲ್ಲಿ ದೊಡ್ಡ ಪ್ರಾಬ್ಲಮ್ ಅಂದ್ರೆ ಸಿಬ್ಬಂದಿ ಕೊರುತ್ತೆ. ಪದೇ ಪದೇ ಟ್ರಾನ್ಸ್ಫರ್ ಮಾಡ್ತಾ ಇದ್ರು. ಈಗ ಅದಕ್ಕೂ ಕೂಡ ಹೊಸ ನಿಯಮ ಬರ್ತಾ ಇದೆ. ರೆಗುಲೇಷನ್ ಆಫ್ ಟ್ರಾನ್ಸ್ಫರ್ ಆಫ್ ಟೀಚರ್ಸ್ ಕಾಯ್ದೆಗೆ ತಿದ್ದುಬಡಿ ತಂದು ಇದಕ್ಕೆ ಕಡಿವಾಣ ಹಾಕ್ತಾ ಇದ್ದಾರೆ. ಇಲ್ಲಿಗೆ ಅಪಾಯಿಂಟ್ ಆದ ಶಿಕ್ಷಕರು ಕನಿಷ್ಠ ಅಂದ್ರೂ ಕೂಡ 10 ವರ್ಷ ಪಾಠ ಮಾಡಲೇಬೇಕು. ಅದಕ್ಕಿಂತ ಕಮ್ಮಿ ಇದ್ದರೆ ಟ್ರಾನ್ಸ್ಫರ್ ಮಾಡಕ್ಕೆ ಬರಲ್ಲ. ಇದರಿಂದ ಸಿಬ್ಬಂದಿ ಕೊರತೆಯ ಪ್ರಾಬ್ಲಮ್ ಬರಲ್ಲ ಅಂತ ಸರ್ಕಾರ ಪ್ಲಾನ್ ಹಾಕಿದೆ. ಇದು ಬೇಗ ಜಾರಿ ಬರಲಿ ಇನ್ನು ಸ್ವಲ್ಪ ದೊಡ್ಡು ಜಾಸ್ತಿ ಖರ್ಚು ಮಾಡಲಿ ಪರವಾಗಿಲ್ಲ. ಟ್ಯಾಕ್ಸ್ ಪೇಯರ್ಸ್ ಮನಿ ಇಲ್ಲಿಗೆ ಹೋಗ್ಲಿ ಏನು ತೊಂದರೆ ಇಲ್ಲ. ಖಾಸಗಿ ಶಾಲೆಗಳಿಗೆ ಕಾಂಪೀಟ್ ಮಾಡೋತರ ನಮ್ಮ ಸರ್ಕಾರಿ ಸ್ಕೂಲ್ನಲ್ಲಿ ವ್ಯವಸ್ಥೆ ಬರಬೇಕು.

ನಮ್ಮಲ್ಲಿ ಇವತ್ತಿಗೂ ಕೂಡ ನೆಟ್ಗೊಂದು ಲ್ಯಾಬ್ ಒಂದು ಲೈಬ್ರರಿ ಇಲ್ಲ ಸೌಲಭ್ಯ ಇಲ್ಲ ಚೈನಾ ಯೂರೋಪ್ನ ಮಕ್ಕಳು ಎಐ ಬಳಸೋ ಕಾಲದಲ್ಲಿ ನಮ್ಮಲ್ಲಿ ಬೇಸಿಕ್ ನೀಡ್ಸ್ ಒದ್ದಾಡೋ ಪರಿಸ್ಥಿತಿ ಇದೆ. ಹೋಗೋಕೆ ಜಾಗ ಇಲ್ಲ ಸರಿಯಾಗಿ ಸ್ಕೂಲ್ಗಳಲ್ಲಿ ಅಂತ ಪರಿಸ್ಥಿತಿ ಇದೆ. ಮಕ್ಕಳ ಬುದ್ದಿ ಮಟ್ಟವನ್ನ ಹೆಚ್ಚಿಸೋ ರೀತಿ ಆಟ ಪಾಠ ಬೋಧನೆಗಳು ಇರಬೇಕು. ಈಗಿನ ಟೆಕ್ನಾಲಜಿಗೆ ಮತ್ತು ಭವಿಷ್ಯಕ್ಕೆ ಅವರಿಗೆ ಉಪಯೋಗ ಆಗೋತರದ ಸಿಲಬಸ್ ಇರಬೇಕು. ಇಲ್ಲ ಅಂದ್ರೆ ಹೈ ಸ್ಕೂಲ್ ಪಿಯುಸಿ ತನಕ ಅವರು ಗವರ್ಮೆಂಟ್ ಸ್ಕೂಲ್ ಅಲ್ಲಿ ಬಂದು ಆಮೇಲೆ ಪ್ರೈವೇಟ್ ವರ್ಡ್ ನೋಡಿದಾಗ ಗಾಬರಿ ಆಗ್ತಾರೆ ನಮಗೆ ಏನು ಗೊತ್ತಿಲ್ವಲ್ಲ ಇವರು ಎಷ್ಟು ಮುಂದುವರೆದಿದ್ದಾರೆ ಅಂತ ಹೇಳಿ ಆ ಅಂತರ ಇರಬಾರದು ಎಜುಕೇಶನ್ ಅನ್ನೋದು ದುಡ್ಡಿದ್ದವರಿಗೆ ಮಾತ್ರ ಸಿಗೋ ಪ್ರಿವಿಲೆಜ್ ಆಗಬಾರದು ಎಲ್ಲರಿಗೂ ಈಕ್ವಲ್ ಆಗಿ ಅಪೋರ್ಚುನಿಟಿ ಸಿಗಬೇಕು ಸರ್ಕಾರಿ ಶಾಲೆಗಳಲ್ಲಿ ಅದನ್ನ ತಂದ್ರೆ ದೊಡ್ಡ ಪ್ರಮಾಣದ ಬಡವರಿಗೆ ಅನುಕೂಲ ಆಗುತ್ತೆ ಅವರು ಬಡತನದಿಂದ ಹೊರ ಬರಕ್ಕೆ ನೀವು ಕರೆಂಟ್ ಬಿಲ್ ಫ್ರೀ ಮಾಡೋದು ಬಸ್ ಟಿಕೆಟ್ ಫ್ರೀ ಮಾಡೋದು ಇನ್ನೊಂದು ಏನೋ ನಿರುದ್ಯೋಗ ಬತ್ತೆ ಕೊಡ್ತೀನಿ ಅನ್ನೋದು ಏನು ಬೇಕಾಗಿಲ್ಲ ಅದೆಲ್ಲ ನೀವು ಇದನ್ನ ಫಸ್ಟ್ ಮಾಡಿ ಕರೆಕ್ಟ್ ಆಗಿರೋ ಕ್ವಾಲಿಟಿ ಎಜುಕೇಶನ್ ಕೊಡಿ ಅವರನ್ನ ಶಕ್ತರನ್ನಾಗಿ ಹಾಗೂ ಉದ್ಯೋಗ ಅವಕಾಶಗಳನ್ನ ಕ್ರಿಯೇಟ್ ಮಾಡಿ ಎಲ್ಲ ಅವರೇ ಮಾಡ್ಕೊಂತಾರೆ ನೀವು ಹೋಗಿ ಅವರಿಗೆ ಈ ತರ ಪ್ಯಾಚ್ ವರ್ಕ್ ಮಾಡಿಕೊಡ ಅವಶ್ಯಕತೆ ಇಲ್ಲ ಭಿಕ್ಷೆ ಹಾಕಿದಂಗೆ 5000 ರೂಪ ಒಸಾವ ರೂಪಾಯ ಕೊಡ್ತೀನಿ ಅಂತ ಹೇಳಿ ಅದಕ್ಕೆ ಅವರನ್ನ ಲಿಮಿಟ್ ಮಾಡೋ ಅವಶ್ಯಕತೆ ಇಲ್ಲ 5ಕೆಜಿ ಅಕ್ಕಿಗೆ ಶಿಕ್ಷಣ ಚೆನ್ನಾಗಿ ಮಾಡಿ ಎಲ್ಲರಿಗೂ ತುಂಬಾ ಕಮ್ಮಿ ಪ್ರೈಸ್ ನಲ್ಲಿ ಅಥವಾ ಫ್ರೀಯಾಗಿ ಅತ್ಯಾಧುನಿಕ ಹಾಗೂ ಕ್ವಾಲಿಟಿ ಎಜುಕೇಶನ್ ಸಿಗೋ ರೀತಿ ಮಾಡಿ ಆ ನಿಟ್ಟನಲ್ಲಿ ಏನೇ ಮಾಡಿದ್ರು ಕೂಡ ಪ್ರತಿಯೊಬ್ಬರ ಪೂರ್ಣ ಬೆಂಬಲ ಇರುತ್ತೆ ಜನರ ಆಶೀರ್ವಾದ ಕೂಡ ಇರುತ್ತೆ. ಸರ್ಕಾರ ಈ ಪರ್ಟಿಕ್ಯುಲರ್ ಫ್ರೀಗೆ ಅಂದ್ರೆ ಶಿಕ್ಷಣ ಕ್ಷೇತ್ರದಲ್ಲಿ ಮಾಡ್ತೀರ ಯಾವುದೇ ಖರ್ಚಿಗೆ ನಮ್ಮ ಹೋಲ್ ಹಾರ್ಟೆಡ್ಲಿ ಅಂದ್ರೆ ಹೃದಯ ತುಂಬಿದ ಬೆಂಬಲವನ್ನ ಕೊಡ್ತೀವಿ ಸ್ನೇಹಿತರೆ ಜನ ಕೂಡ ಅದನ್ನೇ ಮಾಡಬೇಕು ಬೇರೆದೆಲ್ಲ ಬಿಡಿ ಫಸ್ಟ್ ಈತರ ಬೇಸಿಕ್ ಎಜುಕೇಶನ್ ಆಮೇಲೆ ಹೆಲ್ತ್ ಕೇರ್ ಈ ಇನ್ಫ್ರಾಸ್ಟ್ರಕ್ಚರ್ ಅದರ ಕಡೆ ಚೆನ್ನಾಗಿ ಕೆಲಸ ಮಾಡಿ ಸಾಕು ಅಂತ ಜನ ಹೇಳಂಗೆ ಆಗಬೇಕು ನಿಮ್ದು ಪ್ಯಾಚ್ ವರ್ಕ್ ಬೇಡ 5000 ಕೊಡ್ತೀನಿ 5ಕೆಜಿ ಕೊಡ್ತೀನಿ 7ಕೆಜಿ ಕೊಡ್ತೀನಿ ಕೊತ್ತಂಬರಿ ಕೊಡ್ತೀನಿ ಪ್ಯಾಚ್ ವರ್ಕ್ ಎಲ್ಲ ಬೇಡ ನಾವು ಮಾಡ್ಕೊಂತೀವಿ ನಿಮ್ಮ ಕೆಲಸ ಇದನ್ನ ಇದನ್ನ ಮಾಡಿ ನೀವು ಅದು ನಮ್ಮ ಕೆಲಸ ನಾವು ಮಾಡ್ಕೊತೀವಿ ಅನ್ನೋ ಹೇಳೋ ರೀತಿಯಲ್ಲಿ ಜನ ಕೂಡ ಬದಲಾಗಬೇಕು ಅನ್ನೋದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments