ಮೇ ತಿಂಗಳಲ್ಲಿ ಏನು GTA 6 ಗೇಮ್ ಲಾಂಚ್ ಆಗುತ್ತೆ ಆ ಒಂದು ಗೇಮ್ ನಮ್ಮ ದೇಶದಲ್ಲಿ ನಾವು ಅನ್ಕೊಂಡಿದ್ವು ಒಂದು ಐದರಿಂದ 6000 ರೂಪಾಯಿಗೆ ಲಾಂಚ್ ಆಗಬಹುದು ಅಂತ ನಮ್ಮೆಲ್ಲರಿಗೂ ಐದರಿಂದ 6000 ರೂಪಾಯ ಜಾಸ್ತಿ ಬಟ್ ಲೀಗ್ಸ್ ಗಳ ಪ್ರಕಾರ ಈ ಒಂದು ಗೇಮ್ 10 ರೂಪಾಯಿಗೆ ಸೇಲ್ ಆಗುತ್ತೆ ಅಂತ ರೂಪಾಯ ಈ ಗೇಮ್ ಆಡಬೇಕು ಅಂದ್ರೆ 10,000 ರೂಪಾಯ ಕೊಟ್ಟು ನೀವು ಪರ್ಚೇಸ್ ಮಾಡಬೇಕಾಗುತ್ತೆ. ಏನ್ ಕಡಿಮೆನ ಈ ಗೇಮ್ನ್ನ ಡೆವಲಪ್ ಮಾಡೋದಕ್ಕೆ 2 ಬಿಲಿಯನ್ ಡಾಲರ್ ದುಡ್ಡನ್ನ ಖರ್ಚು ಮಾಡಿದ್ದಾರೆ 16000 ಕೋಟಿ ದುಡ್ಡನ್ನ ಖರ್ಚು ಮಾಡಿ ಡೆವಲಪ್ ಮಾಡಿರುವಂತ ಗೇಮ್ ಸೋ ಅದನ್ನ ರಿಕವರಿ ಮಾಡಬಾರದು ಅವರು ಸೋಸಾ ರೂಪಾಯಿಗೆ ಸೇಲ್ ಮಾಡ್ತಾ ಇದ್ದಾರೆ ನಂಗ ಅನಿಸದಂಗೆ 10ಸಾ ಕೊಡುವಂತದ್ದು ಅಷ್ಟೊಂದು ಲಾಸ್ ಏನು ಅಲ್ಲ ಅಂತ ಅನ್ಸುತ್ತೆ ರೀಸನ್ ತುಂಬಾ ಸಿಂಪಲ್ ನೋಡಿಜಿಟಿಎ 5 ಗೇಮ್ ಲಾಂಚ್ ಆಗಿ ಕ್ಲೋಸ್ ಟು 10 ವರ್ಷ ಆಗಿದೆ 10 ವರ್ಷದ ಮೇಲೆ ಆಯ್ತನಪ್ಪ 10 ವರ್ಷ ನೀವು ಒಂದು ಸಲ ಪರ್ಚೇಸ್ ಮಾಡಿ ಗೇಮ್ನ್ನ ಆಡಿದ್ದೀರಾ ಸೋ ಈ GTA6 ನೆಕ್ಸ್ಟ್ 10 ವರ್ಷ ಇರುತ್ತೆ ಅಂತ ಕಾಣುತ್ತೆ. ಅದಕ್ಕೆ 10ಸಾ ಕೊಡುವಂತದ್ದು ಮೋಸ್ಟ್ಲಿ ಲಾಸ್ ಅಲ್ಲವೇನೋ ಆಯ್ತಾ ದುಡ್ಡ ಇರೋರಿಗೆ ಲಾಸ್ ಅಲ್ಲ ಬಟ್ ಶಿಲ್ 10ಸಾ ಅಂದ್ರೆ ಕಡಿಮೆ ಏನು ಅಲ್ಲ ಆಯ್ತಾ ನೋಡಿ ನಿಮಗೆ ಏನ ಅನ್ಸುತ್ತೆ ಪರ್ಚೇಸ್ ಮಾಡ್ತೀರಾ ಬಂತು ಅಂದ್ರೆ ಪಿಸಿ ಗೂ ಅವೈಲೆಬಲ್ ಇರುತ್ತೆ ಪ್ಲೇಸ್ಟೇಷನ್ ಎಕ್ಸ್ಪಾಕ್ಸ್ ಎಲ್ಲಾ ಕಡೆಗೂ ಬರುತ್ತೆ.
ಲಾವಾದವರು ಒಂದು ಹೊಸ ಟ್ರೂ ವೈರ್ಲೆಸ್ ಏರ್ ಬಡ್ನ ಲಾಂಚ್ ಮಾಡ್ತಾ ಇದ್ದಾರೆ ಪ್ರೋಬಟ್ಸ್ ಆರ್ಯ 911 ಅಂತ ಇವರೊಂದು ಪೋಸ್ಟರ್ ನ ರಿಲೀಸ್ ಮಾಡಿದಾರೆ ಆಯ್ತಾ ದೀಪಾವಳಿಗೆ ಕೇವಲ 21 ರೂಪಾಯಿಗೆ ಗೆ ಈ ಒಂದು ಟ್ರೂ ವೈರ್ಲೆಸ್ ಇಯರ್ ಬಡ್ ನ ಸೇಲ್ ಮಾಡ್ತಾ ಇದ್ದಾರೆ. ಒಂದು ಸ್ಟಾರ್ ಮಾರ್ಕ್ ಅನ್ನ ಕೂಡ ಹಾಕಿದ್ದಾರೆ ಆಯ್ತಾ ಇದೆ ಅಕ್ಟೋಬರ್ 21ನೇ ತಾರೀಕು ಮಧ್ಯಾಹ್ನ 1:00 ಗಂಟೆ 15 ನಿಮಿಷಕ್ಕೆ ಸೇಲ್ ಶುರುವಾಗುತ್ತಂತೆ. ಈ ಸ್ಟಾರ್ ಮಾರ್ಕ್ ಏನಪ್ಪಾ ಅಂತ ಟರ್ಮ್ಸ್ ಅಂಡ್ ಕಂಡೀಷನ್ ನೋಡಿದ್ರೆ ಫಾರ್ ಫಸ್ಟ್ 100 ಬಯರ್ಸ್ ಅಂತ ಇತ್ತು. ಮೊದಲ 100 ಜನಕ್ಕೆ ಮಾತ್ರ 21 ರೂಪಾಯಿಗೆ ಈ ಒಂದು ಟ್ರೂ ವೈರ್ಲೆಸ್ ಇಯರ್ ಬಡ್ ಸಿಗುತ್ತೆ ಆಯ್ತಾ 21 ರೂಪಾಯಿಗೆ ಬೆಂಕಿ ಆಯ್ತಾ ಇನ್ನೊಂದು ಅವರು ಏನು ಹೇಳಿದ್ದಾರೆ ಅಂತ ಅಂದ್ರೆ ನೀವು ಈ ಒಂದು ಟ್ರೂ ವೈರ್ಲೆಸ್ ಇಯರ್ ಬಡ್ ನ ಪರ್ಚೇಸ್ ಮಾಡಿ 30 ದಿನದ ಒಳಗೆ ಬೇಕಾದರೆ ರಿಟರ್ನ್ ಮಾಡಬಹುದು 100% ದುಡ್ಡನ್ನ ಅವರು ರಿಫಂಡ್ ಮಾಡ್ತಾರಂತೆ ನಿಮಗೆ ಇಷ್ಟ ಆಗಿಲ್ಲ ಅಂದ್ರೆ ಫುಲ್ ರಿಫಂಡ್ ಮಾಡ್ತಾರಂತೆ ಆಯ್ತಾ ಸೋ ಈ ರೀತಿ ಗ್ಯಾರಂಟಿಯನ್ನ ಕೊಡ್ತಾ ಇದ್ದಾರೆ ಅದು ಎಷ್ಟು ನಿಜ ಅಂತ ಗೊತ್ತಿಲ್ಲ ನೋಡ್ರಪ್ಪ ನಿಮಗೆ ಅದೃಷ್ಟ ಚೆನ್ನಾಗಿದ್ರೆ ಇದ್ರೆ 21 ರೂಪಾಗೆ ಸಿಕ್ಕರೆ ಪರ್ಚೇಸ್ ಮಾಡಿ ಇಲ್ಲ ಅಂದ್ರೆ ಸ್ಟೋರ್ಗೆ ಹೋಗ್ಬಿಟ್ಟು ಒಂದು ಸಲ ಟ್ರೈ ಮಾಡಿ ನಿಮಗೆ ಕ್ವಾಲಿಟಿ ಚೆನ್ನಾಗಿದೆ ಅನ್ಸಿದ್ರೆ ಪರ್ಚೇಸ್ ಮಾಡಬಹುದು. ಒಟ್ಟು ಇವರು ಹೇಳ್ತಾವರೆ 30 ದಿನದೊಳಗೆ ನೀವು ಬೇಕಾದ್ರೆ ರಿಟರ್ನ್ ಮಾಡಬಹುದು ರಿಫಂಡ್ ಫುಲ್ ಮಾಡ್ತಾರೆ ಅಂತ ಗೊತ್ತಿಲ್ಲ ಅದು ಹೆಂಗೆ ಅಂತ ಅದು ಹೆಂಗೆ ಅವರು ಎಲ್ಲರೂ 30 ದಿನ ಯೂಸ್ ಮಾಡಿ ರಿಟರ್ನ್ ಮಾಡ್ಬಿಡ್ತಾರೆ ಹಿಂಗೆ ಮಾಡಿದ್ರೆ.
ಒಂದು ರೋಬೋಟ್ ಫೋನ್ ಅನ್ನ ಅನ್ವೀಲ್ ಮಾಡಿದ್ದಾರೆ ಆಯ್ತಾ ಇದನ್ನ ನೋಡೋದಕ್ಕೆ ನಿಜವಾದ ಫೋನ್ ಅಂತ ಅನ್ನಿಸ್ತಾ ಇಲ್ಲ ನನಗೆ ಆಯ್ತಾ ನನಗೆ ಗೊತ್ತಿಲ್ಲ ಎಷ್ಟು ನಿಜ ಅಂತ ಸೋ ಈ ಫೋನ್ಲ್ಲಿ ನಮಗೆ ಡಿಜೆ ದು ಆಸ್ಮೋ ಪಾಕೆಟ್ ಯಾವ ರೀತಿ ಒಂದು ಗಿಂಬಲ್ ಕ್ಯಾಮೆರಾ ಇದೆ ಅಲ್ವಾ ಸೋ ಗಿಂಬಲ್ ರೀತಿ ಕ್ಯಾಮೆರಾ ಆ ರೀತಿ ಒಂದು ಕ್ಯಾಮೆರಾ ಈ ಫೋನ್ ಅಲ್ಲಿ ಅಟ್ಯಾಚ್ ಆಗಿದೆ ಆಯ್ತಾ ತೋರಿಸ್ತಾ ಇದೀನಿ ನಾನು ನಿಮಗೆ ಇದು ಒಂದು ಎಐ ಪವರ್ಡ್ ರೋಬೋಟ್ ಆಯ್ತಾ ಒಂದು ರೀತಿ ಸೋ ಇದು ಎನ್ವಿರಾನ್ಮೆಂಟ್ ನೋಡುತ್ತೆ ನಿಮ್ಮನ್ನ ಟ್ರ್ಯಾಕ್ ಮಾಡುತ್ತೆ ನೀವು ಏನ್ು ಮಾಡ್ತೀರಾ ಅದು ನೋಡ್ತಾ ಇರುತ್ತೆ ನಿಮಗೆ ರಿಯಾಕ್ಟ್ ಮಾಡುತ್ತೆ ಸೋ ಒಂದು ರೀತಿ ರೋಬೋಟ್ ರೀತಿ ಕೆಲಸವನ್ನ ಮಾಡುತ್ತೆ ವಿತ್ ಸೌಂಡ್ ಆಯ್ತಾ ನಾನು ಕೂಡ ಈ ಒಂದು ವಿಡಿಯೋ ನೋಡಿದ್ರೆ ತುಂಬಾ ಇಂಟರೆಸ್ಟಿಂಗ್ ಅನಿಸ್ತು ಗೊತ್ತಿಲ್ಲ ಇದು ಎಷ್ಟು ನಿಜ ಜಸ್ಟ್ ಒಂದು ಪ್ರೋಟೋಟೈಪ್ ಅಥವಾ ಒಂದು ಜಸ್ಟ್ 3ಡಿ ರೆಂಡರ್ ಇದು ಜಸ್ಟ್ ವಿಡಿಯೋ ಮಾಡಿದಾರೆ ಅನಿಮೇಟೆಡ್ ಸಿಜಿಐ ವಿಡಿಯೋ ಮಾಡಿದೀರಾ ಅಥವಾ ಆಕ್ಚುಲಿ ಈ ಪ್ರಾಡಕ್ಟ್ ಡೆವಲಪ್ ಮಾಡ್ತಾ ಇದ್ದೀರಾ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಒಟ್ಟನಲ್ಲಿ ಇದೇನಾದ್ರೂ ಇಂಪ್ಲಿಮೆಂಟ್ ಆಯ್ತು ಅಂದ್ರೆ ನೆಕ್ಸ್ಟ್ ಲೆವೆಲ್ ಇರುತ್ತೆ ನಾನಂತೂ ಪರ್ಚೇಸ್ ಮಾಡ್ತೀನಿ ಸಕತ್ತಾಗಿದೆ ಗುರು ನಿಮ್ಮನ್ನ ಟ್ರಯಾಕ್ ಮಾಡೋದು ವಿಡಿಯೋ ಮಾಡುತ್ತೆ ಅಂದ್ರೆ ಒಂದು ರೀತಿ ಅದಿತ್ತು ಅಂದ್ರೆ ನೀವು ಆರಾಮಾಗಿ ಗಿಂಬಲ್ ರೀತಿ ಫೋನ್ಲ್ಲೇ ನೀವು ನೋಡು ಆಸ್ಮ ಪಾಕೆಟ್ ನಿಮ್ಮ ಫೋನ್ಲ್ಲಿ ಇತ್ತು ಅಂದ್ರೆ ಹೆಂಗೆ ಇರುತ್ತೆ ನೋಡಿ ಸೋ ಆ ರೀತಿ ಆಯ್ತಾ ಕ್ರೇಜಿ ಆಗಿದೆ ಟೆಕ್ನಾಲಜಿ ನನಗೆ ಗೊತ್ತಿಲ್ಲ ಇದು ಎಷ್ಟು ಗೊತ್ತಿಲ್ಲ ಆಯ್ತ ಹೊಸದಾಗಿ ಏನೋ ಒಂದು ಫೋನ್ ಅಲ್ಲಿ ನೋಡೋಕೆ ಸಿಗ್ತದೆ ಅಂತ ಒಂದು ಖುಷಿ ಆಯಿತು ತ ಸೋ ಗೊತ್ತಿಲ್ಲ ಹಿಂಗೆ ಎಷ್ಟು ಇಂಪ್ಲಿಮೆಂಟ್ ಆಗುತ್ತೆ.
Apple ನವರು M5 ಚಿಪ್ ಪವರ್ಡ್ ಮ್ಯಾಕ್ಬುಕ್ pro ಮತ್ತು ಐಪ್ಯಾಡ್ pro ಅನ್ನ ಲಾಂಚ್ ಮಾಡಿದ್ದಾರೆ ಆಯ್ತಾ ಸೋ ಅಕ್ಟೋಬರ್ 22ನೇ ತಾರೀಕಿಂದ ಸೇಲ್ ಶುರುವಾಗುತ್ತೆ ಪ್ರೀ ಬುಕಿಂಗ್ ಆಲ್ರೆಡಿ ಶುರು ಆಗಿದೆ ಆಯ್ತಾ ಸೋ ಇದರ ಪ್ರೈಸ್ ನ್ನ ನೋಡ್ತಾ ಇದ್ದೆ 14ಇಂಚಿಂದು ಮ್ಯಾಕ್ಬುಕ್ pro ದು ಬೇಸ್ ಮಾಡೆಲ್ 16 GB ಸ್ಟೋರೇಜ್ 512 GB ಸ್ಟೋರೇಜ್ ವೇರಿಯಂಟ್ 170,000 ರೂಪ ಆಗಿದೆ ಅದೇ 32 GB ಮತ್ತು ಒಂದು ಟಿಬಿ ವೇರಿಯಂಟ್ ನಿಮಗೆ ಎರಡರ m5 pro ಮತ್ತು M5 ಮ್ಯಾಕ್ಸ್ ಅಲ್ಲಿ ಅವೈಲಬಲ್ ಇದೆ ಆಯ್ತಾ ಸೋ ಅದು ನಿಮಗೆ ಹತ್ತತ್ರ 2,80 89,000 ರೇಂಜ್ ಆಗುತ್ತೆ. ಐಪ್ಯಾಡ್ ಕೂಡ ಆಕ್ಚುಲಿ ಲಾಂಚ್ ಆಗಿದೆ M5 ಪವರ್ಡ್ ಐಪ್ಯಾಡ್ pro ಸೋ ಇದರದು 256 GB ವೇರಿಯಂಟ್ 11 ಇಂಚಿಂದು ವೈಫೈ ಓನ್ಲಿ ನಿಮಗೆ ಒ ಲಕ್ಷ ರೂಪಾಯಿಗೆ ಸಿಗುತ್ತೆ ಆಯ್ತಾ ಸೋ ಸ್ಟೂಡೆಂಟ್ ಆಗಿದ್ರೆ ರೂಪಾ ಕಡಿಮೆ ಆಗುತ್ತೆ. ಸೋ ಓಕೆ ಆಯ್ತಾ ನೋಡಿ ನಿಮ್ಮ ಬಡ್ಜೆಟ್ ಇದ್ರೆ ತಗೋಬಹುದು M5 ನಿಮ್ಮ ಹತ್ರ ಆಲ್ರೆಡಿ M4 ಇದ್ರೆ M5 ಗೆ ಅಪ್ಗ್ರೇಡ್ ಮಾಡಬೇಕು ಅಂತ ನನಗೇನು ಅನ್ಸಲ್ಲ ಸದ್ಯಕ್ಕೆ ಒಂದು ನಾಲ್ಕೈದು ವರ್ಷ ಆದಮೇಲೆ ಬೇಕಾದ್ರೆ ನೀವು ಅಪ್ಗ್ರೇಡ್ ಮಾಡಬಹುದೇನೋ ಆಯ್ತಾ ಆಗ್ ಬಂದಂತ ಲೇಟೆಸ್ಟ್ ಅಂದ್ರೆ ಆ ಟೈಮ್ಲ್ಲಿ ಇರೋ ಒಂದು ಲೇಟೆಸ್ಟ್ ಚಿಪ್ ಇರುವಂತ ಲ್ಯಾಪ್ಟಾಪ್ಗೆ.
realme ನವರು ಒಂದು ಹೊಸ ರೀತಿಯ ಒಂದು ಫೋನ್ನ ಲಾಂಚ್ ಮಾಡಿದ್ದಾರೆ ನನಗೆ ತುಂಬಾ ಇಂಟರೆಸ್ಟಿಂಗ್ ಅನಿಸ್ತು ಕಸ್ಟಮೈಸಬಲ್ ಕ್ಯಾಮೆರಾ ಡಿಸೈನ್ ಆಯ್ತಾ ಸೋ GT 8 Pro ಅಂತ ಒಂದು ಫೋನ್ ಆಯ್ತು realme ದು ಸೋ ಇದರ ಕ್ಯಾಮೆರಾ ಡಿಸೈನ್ ನೀವು ಚೇಂಜ್ ಮಾಡ್ಕೊಬಹುದು ಸ್ಕ್ರೂ ಬಿಚ್ಚಿಬಿಟ್ಟು ಬೇರೆ ಕ್ಯಾಮೆರಾ ಡಿಸೈನ್ ಹಾಕೋಬಹುದು ಆಯ್ತು ಬೇಕು ಸ್ಕ್ವೇರ್ ಟೈಪ್ ಇದೆ ನೋಡ್ತಾ ಇದ್ದೀರಾ ಟ್ರಾನ್ಸ್ಪರೆಂಟ್ ಡಿಸೈನ್ ಇದೆ ಸರ್ಕ್ಯುಲರ್ ಟೈಪ್ ಇದೆ ನಿಮಗೆ ಇಷ್ಟ ಬಂದಿದ್ದು ಹಾಕೋಬಹುದು ನೀವು ಆಯ್ತಾ ಒಂದು ರೀತಿ ಆ ಚೇಂಜ್ ಮಾಡಿದಾಗ ಒಂದು ರೀತಿಯ ನೋಡೋದಕ್ಕೆ ತೋರಿಸ್ತಾ ಇದೀನಿ ನಾನು ನಿಮಗೆ ಮೂರು ಕೂಡ ಡಿಫರೆಂಟ್ ಫೋನ್ಗಳು ಅನ್ನೋ ಒಂದು ಫೀಲ್ನ ಕೊಡುತ್ತೆ ಆಯ್ತಾ ಸೋ ತುಂಬಾ ಇಂಟರೆಸ್ಟಿಂಗ್ ಪರವಾಗಿಲ್ಲ ಏನೋ ಒಂದು ಡಿಫರೆಂಟ್ ಆಗಿ realme ನವರು ಮಾಡ್ತಾ ಇದ್ದಾರೆ ಈ ರೀತಿ ಇನ್ನೋವೇಷನ್ ಬರಬೇಕು ಸ್ಮಾರ್ಟ್ ಫೋನ್ ಇಂಡಸ್ಟ್ರಿಗೆ ಆಯ್ತಾ ಇಲ್ಲ ಅಂದ್ರೆ ಬೋರ್ ಹೊಡೆದು ಹೋಗ್ಬಿಡುತ್ತೆ ಅದೇ ಸ್ಪೆಸಿಫಿಕೇಶನ್ ಅದೇ ಪ್ರೋಸೆಸರ್ ಅದೇ ಡಿಸ್ಪ್ಲೇ ಇನ್ನೇನು ಹೊಸದಿಲ್ಲ ಅಂದ್ರೆ ಬೋರ್ ಹಿಡಿದು ಹೋಗುತ್ತೆ.
ಮೋಟೋರಲ್ ಅವರು ಒಂದು ಸೂಪರ್ ಥಿನ್ ಸ್ಮಾರ್ಟ್ ಫೋನ್ ಅನ್ನ ಲಾಂಚ್ ಮಾಡ್ತಾ ಇದ್ದಾರೆ ಸೋ ಇದು ನೋಡೋದಕ್ಕೆ ನಮಗೆ ಐಫೋನ್ಎ ಮತ್ತು S5 ಎಡ್ಜ್ ಲೆವೆಲ್ ಗೆ ಥಿಕ್ನೆಸ್ ಇದೆ ಅಂತ ಅನ್ನಿಸ್ತಾ ಇದೆ ಸೋ ತೋರಿಸ್ತಾ ಇದೀನಿ ಕಂಪ್ಯಾರಿಸನ್ ಸೊ iPhone air ಮತ್ತು Motorola X70 ಏರ್ ಅಂತ ಆಯ್ತಾ? ಸೊ ಎರಡರದು ಥಿಕ್ನೆಸ್ ನೀವು ಕಂಪ್ಯಾರಿಸನ್ ಮಾಡ್ಕೊಬಹುದು. ಕ್ಲೋಸ್ ಟು Apple ರೇಂಜ್ ಗೆ ಇರಬಹುದೇನೋ. ಬಟ್ ಒಂದು ಪ್ಲಸ್ ಪಾಯಿಂಟ್ ಏನಪ್ಪಾ ಅಂದ್ರೆ ಈ ಒಂದು Motorola X70 Pro ತಿನ್ನಷ್ಟು ಫೋನ್ ಅಲ್ಲಿ 4800 mAh ಕೆಪ್ಯಾಸಿಟಿ ಬ್ಯಾಟರಿ ಇರುತ್ತೆ ಅಂತೆ ಗುರು ಅನ್ಬಿಲಿವೆಬಲ್. ಪ್ರೊಸೆಸರ್ ಸ್ನಾಪ್ಡ್ರಾಗನ್ 74 ಇರುತ್ತಂತೆ. ಅಂತ ಪವರ್ಫುಲ್ ಆಗಿರುವಂತ ಪ್ರೊಸೆಸರ್ ಏನು ಅಲ್ಲ. ಸೊ ನೋಡೋಣ. ಸೊ ಇದು X70 ಏರ್ ಅನ್ನೋ ಹೆಸರಲ್ಲಿ ಲಾಂಚ್ ಆಗುತ್ತೆ ಒಟ್ಟಿನಲ್ಲಿ. ಆಪಲ್ ಇರಯರ್ದೇ ಕಂಪ್ಯಾರಿಸನ್ ಒಂದು ರೀತಿ. ಸೋ ನೋಡೋಣ ವರ್ಲ್ಡ್ ವೈಡ್ ಮೋಸ್ಟ್ಲಿ ಎಡ್ಜ್ 70 ಅಂತ ಲಾಂಚ್ ಆದ್ರೂ ಆಗಬಹುದೇನೋ. ಒಂದು ಬೇಜಾರಾಗುವಂತ ವಿಷಯ ಏನಪ್ಪಾ ಅಂದ್ರೆ ಸೋ ಈ ಗ್ಯಾಲಕ್ಸಿ ಎಸ್ 25 ಎಡ್ಜ್ ಏನು ತುಂಬಾ ತಿನ್ನೆಸ್ಟ್ ಫೋನ್ Samsung ಏನ್ ಲಾಂಚ್ ಆಗಿತ್ತು ಅಷ್ಟೊಂದು ಸೇಲ್ಸ್ ಏನು ಮಾಡ್ತಾ ಇಲ್ಲ ಆಯ್ತಾ. ಸೋ ಮುಂದಿನ ವರ್ಷ ಈ ಒಂದು ಸ್ಮಾರ್ಟ್ ಫೋನ್ ಲಾಂಚ್ ಆಗದೆ ಇರಬಹುದು. S26 ಎಡ್ಜ್ ಮೋಸ್ಟ್ಲಿ ಲಾಂಚ್ ಆಗಲ್ಲ ಅಂತ ಕಾಣ್ತಾ ಇದೆ. ಸೋ ಮೋಸ್ಟ್ಲಿ ಇವರು ಏನು ಮಾಡ್ತಾರೆ ಅಂದ್ರೆ ಆ ಎಡ್ಜ್ ಅನ್ನೋ ಹೆಸರನ್ನ ರಿಮೂವ್ ಮಾಡಿ ನೆಕ್ಸ್ಟ್ S26ಪ ಅನ್ನೇ ರಿಪ್ಲೇಸ್ ಮಾಡಿದ್ರು ಮಾಡಬಹುದು. ತಿನ್ ಮಾಡ್ಬಿಟ್ಟು ಸ್ವಲ್ಪ ಫೋನ್ನ ಮಾಡಬಹುದು ಇನ್ನ ಏನಕೆಂದ್ರೆ ತುಂಬಾ ಸೇಲ್ಸ್ ಮಾಡ್ತಿಲ್ಲ ಈ ಒಂದು ಸ್ಮಾರ್ಟ್ ಫೋನ್ ಈವನ್ apple ಇಯರ್ ನು ಕೂಡ ನಂಗೆ ಅನಿಸದಂಗೆ ತುಂಬಾ ಜನ ತಗೋತಾ ಇದ್ದಾರೆ ಅಂತ ಅನ್ನಿಸ್ತಿಲ್ಲ ಬ್ಯಾಟರಿ ಬ್ಯಾಕಪ್ ಬರಲ್ಲ ತಗೊಂಡ್ರುವೆ ಆಯ್ತ ಕಾಂಪ್ರಮೈಸ್ ಮಾಡ್ಕೋಬೇಕಾಗುತ್ತೆ. ಸೋ ಜಸ್ಟ್ ಏನಪ್ಪಾ ಅಂದ್ರೆ ಒಂದೇನೋ ಯೂನಿಕ್ ಟೆಕ್ನಾಲಜಿ ತುಂಬಾ ತಿನ್ ಆಗಿರುವಂತ ಫೋನ್ ಮಾಡಿದೀವಿ ಅಂತ ಎಲ್ಲೋ ಮಾಡ್ತಾ ಇದ್ದಾರೆ ಬಟ್ ಸೇಲ್ಸ್ ಆಗೋದು ಗೊತ್ತಿಲ್ಲ ಏನಕೆಂದ್ರೆ ದೊಡ್ಡ ಬ್ಯಾಟರಿ ಕೊಟ್ರೆ ತಿನ್ ಮಾಡ್ಬಿಟ್ಟು ದೊಡ್ಡ ಬ್ಯಾಟರಿ ಕೊಟ್ರೆ ತಗೋತಾರೆ ಎಲ್ರೂವೆ ಇಲ್ಲ ಅಂದ್ರೆ ಯಾರು ತಗೋತಾರೆ.
ಆಫಿಷಿಯಲ್ ಆಗಿ iOS ಮತ್ತು vivo ಯಾವುದೆಲ್ಲ ಫೋನ್ಗಳಿಗೆ ಈ ಆರಿಜಿನ್ ಓಎಸ್ 6 ಅಪ್ಡೇಟ್ ಬರುತ್ತೆ ಅಂತ ಇದೀಗ ಅಫೀಷಿಯಲ್ ಆಗಿ ಅನೌನ್ಸ್ ಮಾಡಿದ್ದಾರೆ ಸೋ ಇದು ಆಂಡ್ರಾಯ್ಡ್ 16 ಬೇಸ್ಡ್ OS ಆಯ್ತಾ ಸೊ ಯಾವುದೆಲ್ಲ X ಸೀರೀಸ್ ಗೆ ಯಾವುದೆಲ್ಲ ವಿ ಸೀರೀಸ್ ಗೆ ಅಪ್ಡೇಟ್ ಬರುತ್ತೆ ತೋರಿಸ್ತಾ ಇದೀನಿ ನಾನು ನಿಮಗೆ ಕಂಪ್ಲೀಟ್ ಲಿಸ್ಟ್ ಕೊಟ್ಟಿದ್ದಾರೆ ಸೋ ಐಕ 13 12 neo 10 ಇದೆಲ್ಲ ಫೋನ್ಗಳಿಗೆ ಬರುತ್ತೆ g9s ಎಲ್ಲಾ ಫೋನ್ಗಳಿಗೂ ನಿಮಗೆ ಸಿಗತಾ ಇದೆ x ಸೀರೀಸ್ ಅಲ್ಲಿ x 90 x70 ಇರೋ ಡೌಟ್ ಮೋಸ್ಟ್ಲಿ x 90 ಒಟ್ಟಿಗೆ ಬರುತ್ತೆ v60 ಲೈಟ್ ಈ ರೀತಿ ಎಲ್ಲ ಫೋನ್ಗಳಿಗೂ ಇದೆ ಅದು ಬಿಟ್ರೆ x ಸೀರೀಸ್ ಅಲ್ಲಿ xಫ ಫೋಲ್ಡ್ 3 pro x 100 pro ಇದೆ ಒಂದು ರೀಸೆಂಟ್ ಫೋನ್ಸ್ ಸಿಗಂತು ಆಬ್ವಿಯಸ್ಲಿ ಕೊಟ್ಟೆ ಕೊಡ್ತಾರೆ. ನೋಡ್ಕೊಳ್ಳಿ ನಿಮ್ದು ಇದಿಷ್ಟು ಫೋನ್ ಇದ್ರೆ ನಿಮ್ಮೆಲ್ಲರಿಗೂ ಈ ಒಂದು ಅಪ್ಡೇಟ್ ಬರುತ್ತೆ ಯಾವಾಗ ಬರುತ್ತೆ ಅಂತನು ಕೂಡ ಹೇಳಿದ್ದಾರೆ. ಸೋ ಇಲ್ಲಿ ನೋಡಿ ಇಲ್ಲಿ ಕೆಲವೊಂದು ಫೋನ್ಗಳಿಗೆ ಬಂತು ಮುಂದಿನ ವರ್ಷ ಫಸ್ಟ್ ಹಾಫ್ ಅಂತ ಹೇಳಿದ್ರೆ ಮುಂದಿನ ವರ್ಷ ಮೊದಲ ಆರು ತಿಂಗಳಲ್ಲಿ ಬರುತ್ತಂತೆ ಸೋ ಒಟ್ಟನಲ್ಲಿ ಈ ವರ್ಷ ಬರೋದು ಈ ಮೊದಲ ಮೂರು ಏನು ಇದಿದೆ ಅಷ್ಟಕ್ಕೆ ಸ್ಟಾರ್ಟಿಂಗ್ಗೆ ಬಂದುಬಿಡುತ್ತೆ ಒಟ್ಟಿಗೆ ಬಟ್ ಲೇಟ್ ಆಯ್ತು ಮುಂದಿನ ವರ್ಷ ಅಂತ ಎಲ್ಲ ಅಂದ್ರೆ ಇನ್ನು ಆಕ್ಸಿಜನ್ ಓಎಸ್ ಕೂಡ ಕೆಲವು ಜನಕ್ಕೆ ಬೀಟ ಬಂದಿದೆ ನಾನು ಕೂಡ ಟ್ರೈ ಮಾಡಿದೀನಿ ಸೋ ಇವರಿಗೆ ಯಾವಾಗೆಲ್ಲ ಬರುತ್ತೆ ಅದನ್ನು ಕೂಡ ಕೊಟ್ಟಿದ್ದಾರೆ ಸೋ ನವೆಂಬರ್ 2025ರಲ್ಲ ಅಂದ್ರೆ oneಪ 13 13s ಓಪನ್ 12 12 ಪ್ಯಾಡ್ 3 ಮತ್ತು ಪ್ಯಾಡ್ ಇವೆಲ್ಲದಕ್ಕೂ ಕೂಡ ಈ ನವೆಂಬರ್ ಇಂದ ಶುರುವಾಗುತ್ತೆ. ಸೋ ಡಿಸೆಂಬರ್ ಅಲ್ಲಿ ಕೆಲವೊಂದು ಫೋನ್ ಗಳಿಗೆ ಸೋ ಈ ರೀತಿ ಕೆಲವೊಂದು ಫೋನ್ಗಳು ಕೊಟ್ಟಿದ್ದಾರೆ ನೋಡ್ಕೊಳ್ಳಿ ನಿಮ್ಮ ಫೋನ್ ಇದ್ರೆ ಈ ಟೈಮ್ ಅಲ್ಲಿ ಬರುತ್ತೆ ಒಟ್ಟಿಗೆ.
ಐಕನ್ ಅವರು ಐಕ neo 11 ಅಂತ ಒಂದು ಫೋನ್ ಲಾಂಚ್ ಮಾಡ್ತಾರೆ ನೋಡೋದಕ್ಕೆ ತುಂಬಾ ಇಂಟರೆಸ್ಟಿಂಗ್ ಆಗಿದೆ ಮೆಟಾಲಿಕ್ ಫ್ರೇಮ್ ಕಾಣ್ತಾ ಇದೆ ಈ ಒಂದು ಫೋಟೋ ಪ್ರಕಾರ ಹಿಂಗಡದಕ್ಕೂ ಕೂಡ ಒಂದು ಲೆವೆಲ್ಗೆ ಚೆನ್ನಾಗಿರೋ ರೀತಿ ಇದೆ ಡ್ಯುಯಲ್ ಕ್ಯಾಮೆರಾ ಮೋಸ್ಟ್ಲಿ ಟ್ರಿಪಲ್ ಕ್ಯಾಮೆರಾ ಇರಬಹುದುನೋ ಸಣ್ಣದಾಗಿ ಒಂದು ಕ್ಯಾಮೆರಾ ಕೂಡ ಕಾಣ್ತಾ ಇದೆ ಸೋ ಫೋನ್ ನೋಡೋಕೆ ಚೆನ್ನಾಗಿದೆ ಫ್ಲಾಟ್ ಫ್ರೇಮ್ ನೋಡೋಣ ಏನ್ ಸ್ಪೆಸಿಫಿಕೇಶನ್ ಇರುತ್ತೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಮತ್ತು ಕೊನೆ ಟೆಕ್ ನ್ಯೂಸ್. OPPO ದವ ಫೈಂಡ್ X9 ಸೀರೀಸ್ ನಮ್ಮ ದೇಶದಲ್ಲಿ ಲಾಂಚ್ ಮಾಡ್ತಾ ಇದ್ದಾರಪ್ಪ ಫೈನಲಿ. ಸೋ ಈ ಫೋನ್ ನಲ್ಲಿ ಮೀಡಿಯಟೆಕ್ ಇಂದು ಡೈಮಂಡ್ ಸಿಟಿ 9500 ಪ್ರೊಸೆಸರ್ ಇರುತ್ತೆ ಅಂತ ಹೇಳಲಾಗ್ತಾ ಇದೆ. ಸೋ ಮೀಡಿಯಾಟೆಕ್ ಇಂದು ಫ್ಲಾಗ್ಶಿಪ್ ಪ್ರೊಸೆಸರ್ ಸೋ ಇದು ಹ್ಯಾಸಲ್ ಬ್ಲೇಡ್ ಕ್ಯಾಮೆರಾ ಜೊತೆಗೆ ಬರುತ್ತಾ ಏನು ಗೊತ್ತಿಲ್ಲ ನೋಡಬೇಕು.


