ವಿಮಾನ ಗಮನಿಸಿದೀರಾ ಡೋರ್ ಎಡಗಡೆ ಮಾತ್ರ ಇರುತ್ತೆ ಯಾಕೆ ರೈಟ್ ಸೈಡ್ ಅಲ್ಲ ಯಾಕಿರಲ್ಲ ಅವೇನು ರೋಡ್ ಅಲ್ಲಿ ನಿಲ್ಲಲ್ವಲ್ಲ ಡ್ರೈವಿಂಗ್ ಯಾವ ಸೈಡ್ ಅಂತ ಹೇಳೋಕೆ ಆದರೂ ಎಡಗಡೆ ಸೈಡ್ ಯಾಕೆ ಇರುತ್ತೆ ವಿಮಾನದ ಬಣ್ಣ ಬರಿ ಬಿಳಿನೇ ಯಾಕಿರುತ್ತೆ ಜಾಸ್ತಿ ಅಲ್ಲಿ ವೈಫೈ ಹೇಗೆ ಸಿಗುತ್ತೆ ಪೈಲಟ್ ದಿಡೀರ ಪ್ರಜ್ಞೆ ತಪ್ಪಿದ್ರೆ ಏನಾಗುತ್ತೆ ಅಷ್ಟು ಜೋರಾಗಿ ರನ್ವೆ ಗುದ್ದಿದ್ರು ವಿಮಾನದ ಟೈರ್ ಸಿಡಿಯಲ್ಲ ಯಾಕೆ ಇಂತಹ ಸಾಕಷ್ಟು ವಿಮಾನಕ್ಕೆ ಸಂಬಂಧಪಟ್ಟ ಆಶ್ಚರ್ಯ ಪ್ರಶ್ನೆಗಳು ಆಗಾಗ ತುಂಬಾ ಜನಕ್ಕೆ ಉದ್ಭವ ಆಗ್ತಾ ಇರಬಹುದು ಇನ್ನು ಕೆಲವರಿಗಂತೂ ವಿಚಿತ್ರವಾದ ಅನುಮಾನ ಮೂಡುತ್ತೆ. ಅಲ್ಲಿ ಟಾಯ್ಲೆಟ್ಗೆ ಹೋದ್ರೆ ಏನಾಗುತ್ತೆ ಆಮೇಲೆ ವೇಸ್ಟ್ ಯಾರಾದ್ರೂ ಮೃತ ಪಟ್ಟರೆ ಏನಾಗುತ್ತೆ ವಿಮಾನದಲ್ಲಿ ಆಕಾಶದಲ್ಲಿ ಇದ್ದಾಗ ವಿಮಾನಕ್ಕೆ ಸಿಡಿಲು ಹೊಡಿಯಲ್ವಾ ವಿಮಾನದಲ್ಲಿ ಅಡುಗೆ ಮಾಡ್ತಾರಾ ಅಂತೆಲ್ಲ ಪ್ರಶ್ನೆ ಇತ್ತಿರುತ್ತೆ.
ವಿಮಾನದ ಟೈರ್ ಸಿಡಿಯಲ್ಲ ಯಾಕೆ ಮೊದಲಿಗೆ ಈ ಲ್ಯಾಂಡಿಂಗ್ ಅಚ್ಚರಿಯನ್ನ ನೋಡೋಣ ನೀವು ತುಂಬಾ ಸಲ ನೋಡಿರ್ತೀರಾ ವಿಮಾನಗಳು ಲ್ಯಾಂಡ್ ಆಗುವಾಗ ಭಯಾನಕ ಸ್ಪೀಡಲ್ಲಿ ನೆಲಕ್ಕೆ ಬಂದು ತಾಗುತವೆ ಗಂಟೆಗೆ 274 km ವೇಗದಲ್ಲಿ ಅಷ್ಟು ದೊಡ್ಡ ಗಾತ್ರದ ವಿಮಾನವನ್ನ ಹೆಚ್ಚು ಕಮ್ಮಿ 38 ರಿಂದ 40 ಟನ್ ಭಾರವನ್ನ ಹೊತ್ಕೊಂಡು ಚಲಿಸುತ್ತವೆ. ಇಷ್ಟಾದರೂ ಆ ಟೈರ್ಗಳು ಯಾಕೆ ಸಿಡಿಯಲ್ಲ ಆ ವೇಗವಾಗಿ ಅಪ್ಪಳಿಸಿದಾಗಲೂ ಕೂಡ ಅಷ್ಟು ಗಟ್ಟಿ ಇರುತ್ತಾ ಅನ್ನೋ ಆಶ್ಚರ್ಯ ಆಗಬಹುದು. ಸ್ನೇಹಿತರೆ ಈ ಏರ್ ಕ್ರಾಫ್ಟ್ ಟೈರ್ಸ್ ಅನ್ನ ವಿಶೇಷ ರೀತಿಯಲ್ಲಿ ನಿರ್ಮಾಣ ಮಾಡಿರ್ತಾರೆ. ನೈಲಾನ್ ಮತ್ತು ಕೆವಲಾರ್ ಲೇಯರ್ಸ್ ಅನ್ನ ಬಳಸಿರ್ತಾರೆ. ಬುಲೆಟ್ ಪ್ರೂಫ್ ಜಾಕೆಟ್ ಗಳಲ್ಲೂ ಕೂಡ ಇದನ್ನೇ ಬಳಸೋದು ಕೆವಲಾರ ಅನ್ನ. ಇದರಿಂದ ಟೈರ್ ಗಳಿಗೆ ಶಕ್ತಿ ಮತ್ತು ಸ್ಟ್ರೆಂತ್ ಸಿಗುತ್ತೆ. ಹಾಗೆ ಹೈ ಗ್ರೇಡ್ ರಬ್ಬರ್ ಕೂಡ ಬಳಸ್ತಾರೆ. ಇವುಗಳು 200 ಡಿಗ್ರಿ ಸೆಲ್ಸಿಯಸ್ ನಷ್ಟು ಹೀಟ್ ತಡ್ಕೊಳ್ತಾವೆ. ಹಾಗೆ ಸ್ಟೀಲ್ ಇತ್ಯಾದಿ ಮೆಟಲ್ಸ್ ಅನ್ನ ಕೂಡ ಯೂಸ್ ಮಾಡ್ತಾರೆ. ಹೀಗಾಗಿ ಇದಕ್ಕೆ ಹೆಚ್ಚಿನ ಪಿಎಸ್ಐ ಇರುತ್ತೆ ಅಂದ್ರೆ ಪೌಂಡ್ಸ್ ಪರ್ ಸ್ಕ್ವೇರ್ ಇಂಚ್ ಅಂದ್ರೆ ಗಾಳಿ ಒಳಗಿರುವಂತಹ ಗಾಳಿಯ ಪ್ರೆಷರ್ ಎಷ್ಟು ಒತ್ತಡ ತಳ್ಕೊಳ್ಳುತ್ತೆ ಅನ್ನೋದನ್ನ ಹೇಳೋಕೆ ಇದನ್ನ ಬಳಸ್ತಾರೆ. ಇದರಲ್ಲಿ 200 ಪಿಎಸ್ಐ ಇರುತ್ತೆ.
ಕಾರ್ನ ಟೈರ್ ನಲ್ಲಿ ಎಷ್ಟಿರುತ್ತೆ 30 32 33 34 35 36 ಇದರಲ್ಲಿ 200ಪಿಎಸ್ಐ ಇರುತ್ತೆ ಇದರ ಟೈರ್ನಲ್ಲಿ ಇಲ್ಲಿ ಬರಿ ಪಿಎಸ್ಐ ಇಂದ ಗಾಳಿ ಹೊಡೆದು ತುಂಬಿದ ತಕ್ಷಣ ಏನು ಆಗೋದಿಲ್ಲ ಅದು ಗಾಳಿಯ ಪ್ರೆಷರ್ ಟೈರ್ ಪ್ರೆಷರ್ ಅಷ್ಟೇ ಅದು ಆದ್ರೆ ಆ ಟೈರ್ ನಿರ್ಮಾಣ ಮಾಡಿರೋ ಮೆಟೀರಿಯಲ್ ಇದೆಯಲ್ಲ ಅದು ಮೇಲೆ ಎಕ್ಸ್ಪ್ಲೈನ್ ಮಾಡಿದಂತೆ ತುಂಬಾ ಸ್ಟ್ರಾಂಗ್ ಮೆಟೀರಿಯಲ್ ಯೂಸ್ ಮಾಡಿ ಮಾಡಲಾಗಿರುತ್ತೆ ಸಿಡಿಲು ಬಡೆದರೆ ಏನಾಗುತ್ತೆ ವಿಮಾನ ಆಕಾಶದಲ್ಲಿ ಹಾರತಿರುತ್ತೆ ಗುಡುಗು ಸಿಡಲೆಲ್ಲ ಬರ್ತಾ ಇರುತ್ತಲ್ವಾ ಏನು ಆಗಲ್ವ ಅನ್ನೋ ಪ್ರಶ್ನೆ ಮೂಡುತ್ತೆ ಮೊದಲ ಆಗ್ತ ಇತ್ತು 1960ರ ದಶಕದಲ್ಲಿ ಸಿಡಿಲು ಬಡೆದು ವಿಮಾನ ಅಪಘಾತಗಳು ಆದ ಎಕ್ಸಾಂಪಲ್ಸ್ ಇವೆ ಆದರೆ ಇತ್ತೀಚಿಗೆ ಆತರ ಆಗಲ್ಲ ವಿಮಾನದ ಹತ್ರ ತನಕ ಬಂದು ಅದು ವಾಪಸ್ ಹೋಗುತ್ತೆ ಇಡೀ ವಿಮಾನದಲ್ಲಿ ಬಳಸಲಾಗುವ ಮೆಟಲ್ ಮೆಶ್ಗಳು ಸಿಡಿಲಿನ ಎಲೆಕ್ಟ್ರಿಸಿಟಿ ಪವರ್ ಪ್ಯಾಸೆಂಜರ್ ತನಕ ಹೋಗದಂತೆ ತಡಿತವೆ ಪೈಲಟ್ ಗೆ ನಿದ್ರೆ ಬಂದ್ರೆ ಇದಂತೂ ಕೆಲವರಿಗೆ ನೆನೆಸಿಕೊಂಡರು ಭಯ ಆಗುತ್ತೆ ಎಲ್ಲಿ ಉರುಳಿಸಿಬಿಡ್ತಾರು ಅಂತ ಆದರೆ ಸ್ನೇಹಿತರೆ ಪೈಲಟ್ಗಳು ಅಸ್ವಸ್ಥರಾದ್ರೆ ನಿದ್ರೆಗೆ ಜಾರಿದೆ ಅಥವಾ ಅನಾರೋಗ್ಯದಿಂದ ಪ್ರಜ್ಞೆ ತಪ್ಪಿದ್ರು ಕೂಡ ಏನು ಆಗಲ್ಲ ಯಾಕಂದ್ರೆ ವಿಮಾನ ಹೆಚ್ಚಿನ ಸಂದರ್ಭದಲ್ಲಿ ಆಟೋ ಪೈಲಟ್ ಮೋಡ್ ನಲ್ಲೇ ಇರುತ್ತೆ ಲಾಂಚ್ ಆಕ್ಟಿವ್ ಕ್ರೂಸ್ ಮತ್ತು ಲ್ಯಾಂಡಿಂಗ್ ಟೈಮ್ನಲ್ಲಿ ಮಾತ್ರ ಪೈಲಟ್ಗಳು ಬೇಕು. ಆಫ್ಕೋರ್ಸ್ ಹಾಗಂತ ಮಲ್ಕೊಂಡು ಹೋಗ್ತಾರೆ ಅಂತೆಲ್ಲ ಮಾನಿಟರ್ ಮಾಡ್ತಾ ಇರ್ತಾರೆ. ಆದರೆ ವಿಮಾನ 90% ಟ್ರಾವೆಲ್ನ ಆಟೋ ಪೈಲಟ್ ಮೋಡ್ನಲ್ಲೇ ನಡೆಸುತ್ತೆ. ಅಂದ್ರೆ ಪ್ರಾಯಾಣಿಕರನ್ನ ವಿಮಾನವೇ ದಾರಿ ಹುಡ್ಕೊಂಡು ಕರ್ಕೊಂಡು ಹೋಗುತ್ತೆ.
ಒಂದು ವೇಳೆ ಪೈಲಟ್ಗೆ ನಿದ್ರೆ ಮಾಡಬೇಕು ವಿಶ್ರಾಂತಿ ಅಗತ್ಯ ಇದೆ ಅಂತ ಅನಿಸಿದ್ರೆ ವಿಮಾನದಲ್ಲಿ ಸೀಕ್ರೆಟ್ ಚೇಂಬರ್ಗಳು ಕೂಡ ಇರ್ತವೆ. ಅಲ್ಲಿ ಪೈಲಟ್ಗಳು ಹಾಗೂ ಕ್ರೂ ಮೆಂಬರ್ಸ್ ವಿಶ್ರಾಂತಿ ಪಡೆಯೋಕೆ ವ್ಯವಸ್ಥೆ ಇರುತ್ತೆ. ನಿಮಗೆ ಗೊತ್ತಿರಲಿ ಪೈಲಟ್ಗಳು ಕಾಕ್ಪಿಟ್ನಲ್ಲಿ ಮಲಗೋಕೆ ಅವಕಾಶ ಇಲ್ಲ ಈ ಚೇಂಬರ್ಗೆ ಬಂದು ನುಕ್ಕೊಂಡು ಮಲ್ಕೋಬೇಕು ಇದು ನಿಯಮ ಆದರೆ ಎಲ್ಲರೂ ಇದನ್ನ ಪಾಲಿಸ್ತಾರೆ ಅಂತಲ್ಲ ಕೆಲಸ ಮಾಡ್ತಾ ಮಾಡ್ತಾ ನಮಗೆ ನಿದ್ದೆ ಬರೋ ರೀತಿಯಲ್ಲಿ ಇವರು ಕೂಡ ತೂಕಾಡಿಸಿ ನಿದ್ದೆ ಮಾಡಿರೋದಿದೆ ಸಿಕ್ಕಾಪಟ್ಟೆ ಸರ್ವೆಗಳಲ್ಲಿ ಸಾವಿರಾರು ಪೈಲಟ್ಸ್ ಇದನ್ನ ಹೇಳಿದ್ದಾರೆ ನಿದ್ದೆ ಮಾಡಿದೀನಿ ಅನ್ನುವಂತ ವಿಶ್ವದ ಟಾಪ್ 500 ಪೈಲಟ್ಗಳಲ್ಲಿ 43% ಪೈಲಟ್ಗಳು ವಿಮಾನ ಹಾರಾಟದ ಟೈಮ್ನಲ್ಲಿ ಸಣ್ಣಗೆ ನಿದ್ದೆಗೆ ಜಾರಿದ್ದಾಗಿ ಒಪ್ಪಿಕೊಂಡಿದ್ರು ಕೇಳಿದವರೆ ಡಗ್ ಅನ್ನುತ್ತೆ ಇನ್ನು 31% ಪೈಲಟ್ಗಳು ಹಲವು ಬಾರಿ ಗೊತ್ತಿಲ್ಲದಂತೆ ತಾವು ನಿದ್ದೆಗೆ ಜಾರಿದ್ದಹಾಗೆ ಒಪ್ಪಿಕೊಂಡಿದ್ರು ಎಷ್ಟೋ ಸಲ ಇವರು ನಿದ್ದೆಯಿಂದ ಇದ್ದಾಗ ಕೋ ಪೈಲಟ್ಗಳು ಕೂಡ ನಿದ್ದೆಗೆ ಜಾರಿದ್ರಂತೆ ಅಂದ್ರೆ ಇಬ್ಬರು ನಿದ್ರೆ ಮಾಡಿದ ಎಕ್ಸಾಂಪಲ್ಸ್ ಕೂಡ ಇವೆ ಜೊತೆಗೆ ಈ ರೀತಿ ಪೈಲಟ್ ಫಟೀಗಿಂದ ಅವರ ನಿದ್ದೆಯಿಂದ ಅವರ ಆಯಾಸದಿಂದ ಅಪಘಾತ ಆಗಿರೋ ಉದಾಹರಣೆಗಳು ಕೂಡ ಇವೆ ಮಂಗಳೂರಿನ ವಿಮಾನದರಂತ ಪೈಲಟ್ ಫಟೀಗ್ಗಿಂದನೆ ಆಗಿದ್ದು ರೆಸ್ಟೇ ಆಗಿರಲಿಲ್ಲ ಪೈಲಟ್ಗೆ ಅಂತ ಇವತ್ತಿಗೂ ಕೂಡ ಆರೋಪ ಇದೆ.
ಊಟ ಬೇರೆ ಬೇರೆ ಇಬ್ಬರು ಪೈಲಟ್ ಗಳಿಗೂ ಕೂಡ ಬೇರೆ ಬೇರೆ ಊಟ ಕೊಡಲಾಗುತ್ತೆ ಇಬ್ಬರು ಒಂದೇ ರೀತಿ ಊಟ ತಿಂದು ಫುಡ್ ಪಾಯ್ಸನ್ ಆಗೋತರ ಆಗಬಾರದು ಇಬ್ಬರು ವಿಮಾನ ಓಡಿಸದೆ ಇರೋತರ ಆಗಬಾರದು ಅಂತ ಹೇಳಿ ಚಾನ್ಸ್ ತಗೊಳೋದು ಬೇಡ ಅಂತ ಫುಡ್ ಅನ್ನ ಡೈವರ್ಸಿಫೈ ಮಾಡ್ತಾರೆ ಬೇರೆ ಬೇರೆ ಫುಡ್ ಕೊಡ್ತಾರೆ ಅಲ್ದೇ ಟೈಮ್ ಗ್ಯಾಪ್ ಅನ್ನು ಮೇಂಟೈನ್ ಮಾಡ್ತಾರೆ ಒಬ್ಬ ಪೈಲಟ್ ಊಟ ಮಾಡಿ ಕನಿಷ್ಠ ಒಂದು ಗಂಟೆ ಕಳೆದ ಮೇಲೆ ಇನ್ನೊಬ್ಬ ಪೈಲಟ್ ಆಹಾರ ಸೇವಿಸ್ತಾರೆ ಬ್ಲಾಕ್ ಬ್ಲಾಕ್ ಬಾಕ್ಸ್ ಆರೆಂಜ್ ಕಲರ್ ವಿಮಾನದ ಬ್ಲಾಕ್ ಬಾಕ್ಸ್ ಬಗ್ಗೆ ನಿಮಗೆ ತುಂಬಾ ಚೆನ್ನಾಗಿ ಗೊತ್ತಿರುತ್ತೆ ಪ್ರತಿಸಲ ವಿಮಾನ ಅಪಘಾತ ಗಿಡಾದಾಗ ಬ್ಲಾಕ್ ಬಾಕ್ಸ್ ಎಲ್ಲಿದೆ ಅಂತ ಹುಡುಕುತಾರೆ ಅದು ಸಿಕ್ಕಿದ್ರೆ ಎಲ್ಲ ಗೊತ್ತಾಗುತ್ತೆ ಅಪಘಾತ ಕಾರಣ ಪತ್ತೆ ಹಚ್ಚುತಾರೆ ಅಂತ ನೀವು ರಿಪೋರ್ಟ್ ಆಗೋದನ್ನ ಕೇಳಿರ್ತೀರಾ ಅದು ಡೇಟಾ ರೆಕಾರ್ಡರ್ ಆದರೆ ಈ ಬ್ಲಾಕ್ ಬಾಕ್ಸ್ ಹೆಸರಿನ ಹಾಗೆ ಬ್ಲಾಕ್ ಕಲರ್ ನಲ್ಲಿ ಇರಲ್ಲ ಬ್ರೈಟ್ ಆರೆಂಜ್ ಬಣ್ಣದಲ್ಲಿರುತ್ತೆ ಬ್ರೈಟ್ ಆರೆಂಜ್ ಹೀಟ್ ರೆಸಿಸ್ಟೆನ್ಸ್ ಶಕ್ತಿಯನ್ನ ಹೊಂದಿರೋದ್ರಿಂದ ಹಾಗೆ ಕಲರ್ ಹುಡುಕೋಕೆ ಈಸಿ ಅನ್ನೋ ಕಾರಣಕ್ಕಾಗಿ ಬ್ಲಾಕ್ ಬಾಕ್ಸ್ ಹೆಸರಾದರೂ ಕೂಡ ಬಣ್ಣ ಆರೆಂಜ್ ಕಲರ್ ಇರುತ್ತೆ ಮೃತಪಟ್ಟರೆ ಏನಾಗುತ್ತೆ ಸದ್ಯಕ್ಕೆ ವಿಮಾನ ಪ್ರಯಾಣ ಮಾಡುವಾಗ ಏನಾದ್ರೂ ಮೃತಪಟ್ಟರೆ ಶವ ಇಡೋಕೆ ಸಪರೇಟ್ ವ್ಯವಸ್ಥೆ ಇಲ್ಲ ಸೀಟ್ ಅಲ್ಲೇ ಹಂಗೆ ಹೊರಗಿಸಿ ಇಡ್ತಾರೆ ಒಂದು ಕವರ್ ಹಾಕಿ ಬಾಡಿನ ಮಾತ್ರ ಸ್ವಲ್ಪ ಕವರ್ ಮಾಡ್ತಾರೆ ಡೆಸ್ಟಿನೇಷನ್ ಏರ್ಪೋರ್ಟ್ ಬರೋವರೆಗೂ ಪ್ರಯಾಣಿಕರು ಶವದೊಂದಿಗೆ ಪ್ರಯಾಣ ಮಾಡಬೇಕಾಗುತ್ತೆ ಸಹ ಪ್ರಯಾಣಿಕರು ಇದು ವಿಮಾನ ಪ್ರಯಾಣದ ರೂಲ್ಸ್ ಬಂದ್ರೆ ಏನಾಗುತ್ತೆ.
ಮೊದಲೆಲ್ಲ ಸಿಕ್ಕಬಟ್ಟೆ ಡ್ಯಾಮೇಜ್ ಆಗ್ತಾ ಇತ್ತು ಇಂಜಿನ್ ಗೆ ಪೆಟ್ಟಾಗಿ ಎಮರ್ಜೆನ್ಸಿ ಲ್ಯಾಂಡಿಂಗ್ ಕೂಡ ಮಾಡ್ತಿದ್ರು ಆದ್ರೆ ಈಗ ಅದಕ್ಕೆಲ್ಲ ಒಂದಷ್ಟು ಪರಿಹಾರ ಹುಡುಕೊಂಡಿದ್ದಾರೆ ಈಗ ವಿಮಾನಕ್ಕೆ ಡಿಕ್ಕಿ ಹೊಡೆದರು ಕೂಡ ಸಾಮಾನ್ಯವಾಗಿ ಏನು ಆಗಲ್ಲ ವಿಮಾನದ ಇಂಜಿನ್ನ ವೇಗವಾಗಿ ತಿರುಗುವ ಚಕ್ರದ ಬಳಿ ಹೋದರೆ ಹಕ್ಕಿನೇ ದೂರಕ್ಕೆ ತಳಲ್ಪಡು ರೀತಿಯಲ್ಲಿಈಗ ಬದಲಾವಣೆಗಳನ್ನ ಮಾಡಲಾಗಿದೆ ಆದರೂ ಕೆಲವೊಂದು ಸಲ ಸಣ್ಣ ಪುಟ್ಟ ಅಡಚಣೆಗಳಾಗಿ ಸಣ್ಣ ಪುಟ್ಟ ಅಪಘಾತಗಳಾಗಿರೋದು ಕೂಡ ಇದನ್ನ ಮುಂಚಿ ಕಂಪೇರ್ ಮಾಡಲು ತುಂಬಾ ಕಮ್ಮಿಯಾಗಿದೆ ಬಿಳಿಬಣ್ಣ ಯಾಕೆ ಬಹುತೇಕ ಎಲ್ಲ ನಾಗರಿಕ ವಿಮಾನಗಳ ಬಣ್ಣ ವೈಟ್ ಇರುತ್ತೆ ಕಾರಣ ಬಿಳಿಬಣ್ಣಕ್ಕೆ ಸೂರ್ಯನ ಶಾಖವನ್ನ ರಿಫ್ಲೆಕ್ಟ್ ಮಾಡೋ ಸಾಮರ್ಥ್ಯ ಇರುತ್ತೆ ಹೀಗಾಗಿ ವಿಮಾನದ ಒಳಗೆ ತಣ್ಣಗಿನ ವಾತಾವರಣವನ್ನ ಉಂಟು ಮಾಡೋಕೆ ಇದನ್ನ ಬಳಸ್ತಾರೆ. ರೌಂಡ್ ಕಿಟಕಿಗಳು. ಮೊದಲೆಲ್ಲ ಚೌಕಾಕಾರದ ವಿಂಡೋಗಳಿದ್ವು ಆದರೆ ಈ ಚೌಕಾಕಾರದಿಂದಲೇ ಅನೇಕ ಏರ್ ಕ್ರಾಶಸ್ ಆದ ಕಾರಣದಿಂದ ಮತ್ತು ಅಧ್ಯಯನಗಳು ಅದನ್ನೇ ಹೇಳಿದ ಕಾರಣದಿಂದ ರೌಂಡ್ ಇದ್ರೆ ಸ್ಟ್ರೆಂತ್ ಜಾಸ್ತಿ ಅಂತ ಹೇಳಿ ಜಕಮ್ ಬೇಗ ಆಗಲ್ಲ ಅಂತ ಹೇಳಿ ರೌಂಡ್ ಮಾಡಲಾಯಿತು. ಎಡಗಡೆನೆ ಡೋರ್ ಯಾಕೆ? ಯಾಕಂದ್ರೆ ಕ್ಯಾಪ್ಟನ್ ಸಾಮಾನ್ಯವಾಗಿ ಎಡಗಡೆ ಕೂತ್ಕೊಳ್ತಾರೆ. ದ್ವಾರ ಎಡಗಡೆಗೆ ಇದ್ರೆ ಪೈಲೆಟ್ ಗೆ ಗೇಟ್ ಮತ್ತು ಮೆಟ್ಟಿಲುಗಳನ್ನ ಸ್ಪಷ್ಟವಾಗಿ ನೋಡೋದು ಸುಲಭ. ಯಾಕಂದ್ರೆ ಒಳಗೆ ಹತ್ತಿದ ಮೇಲೆ ಕ್ಯಾಪ್ಟೆನ್ ಸಾಮಾನ್ಯವಾಗಿ ಎಡಗಡೆ ಕೂರ್ತಾರೆ. ದ್ವಾರ ಎಡಗಡೆಗೆ ಇದ್ರೆ ಪೈಲಟ್ ಗೆ ಗೇಟ್ ಮತ್ತು ಮೆಟಲ್ಗಳನ್ನ ಕರೆಕ್ಟಾಗಿ ಮಾನಿಟರ್ ಮಾಡಕ್ಕೆ ಈಸಿ ಆಗುತ್ತೆ. ಅಡಿಗೆ ಮಾಡ್ತಾರಾ ವಿಮಾನದಲ್ಲಿ ವೆರೈಟಿ ವೆರೈಟಿ ಊಟ ಕೊಡ್ತಾರಲ್ಲ ಅಡುಗೆ ಮಾಡ್ತಾರಾ ಮಾಡ್ತಾರೆ ಆದ್ರೆ ಬೆಂಕಿ ಹಚ್ಚಿ ಹೊಗೆ ಬರ್ಸ್ಕೊಂಡು ಆ ರೀತಿ ಅಡುಗೆ ಮಾಡಲ್ಲ ಮುಂಚೆನೆ ರೆಡಿ ಮಾಡಿದ್ದ ಅಡುಗೆನ ಇಲ್ಲಿ ಜೋಡಿಸಿ ಕೆಲವೊಂದು ಸಲ ಬಿಸಿ ಬೇಕಾದ್ರೆ ಮಾಡಿಕೊಡ್ತಾರೆ ಅಷ್ಟೇ ಬಿಸಿ ನೀರಿಗೆ ಹಾಕಿ ನೂಡಲ್ಸ್ ಎಲ್ಲ ಆತರದೆಲ್ಲ ಮಾಡಿಕೊಡ್ತಾರೆ ಅಷ್ಟೇ ವಿಮಾನಗಳಲ್ಲಿ ಯಾವ ಕಾರಣಕ್ಕೂ ಕೂಡ ಫೈರ್ ಲೈಟ್ ಮಾಡೋದನ್ನ ಅವಾಯ್ಡ್ ಮಾಡ್ತಾರೆ ಯಾಕಂದ್ರೆ ಭಯಂಕರ ಅನಾಹುತ ಆಗೋ ಚಾನ್ಸಸ್ ತುಂಬಾ ಜಾಸ್ತಿ ಇರುತ್ತೆ ಅನ್ನೋ ಕಾರಣಕ್ಕೋಸ್ಕರ ಬೇಸಿಕ್ ಕಾಮನ್ ಸೆನ್ಸ್ ಅದು ನಿಮಗೆ ನಾವು ತರ್ತಾ ಇರುವಂತ ಇಂತಹ ವ್ಯಾಲ್ಯೂಬಲ್ ಮಾಹಿತಿ ಇಷ್ಟ ಆಗ್ತಾ ಇದ್ರೆ .
ಈಗ ವಿಮಾನದ ಶೌಚ ಏನಾಗುತ್ತೆ ವಿಮಾನ ಆಕಾಶದಲ್ಲಿ ಬೀಳಿಸಿಕೊಂಡು ಹೋಗಲ್ಲ ವಿಮಾನದ ಶೌಚಾಲಯಕ್ಕೆ 200 ಗ್ಯಾಲನ್ ಸಾಮರ್ಥ್ಯದ ಟ್ಯಾಂಕ್ ಫಿಕ್ಸ್ ಮಾಡಿರ್ತಾರೆ ಶೇಕರಣೆ ಆಗುತ್ತೆ ಕೆಳಗೆ ಬಂದಮೇಲೆ ಅದನ್ನ ವಿಲೆವಾರಿ ಮಾಡಿಸ್ತಾರೆ ಜೊತೆಗೆ ವಿಮಾನದ ಶೌಚಾಲಯದಲ್ಲಿ ಒಳಗೆ ಹೋಗಿ ಯಾರಾದ್ರೂ ಲಾಕ್ ಮಾಡ್ಕೊಂಡು ಸೀನ್ ಕ್ರಿಯೇಟ್ ಮಾಡ್ಕೊಂಡ್ರೆ ಅದಕ್ಕೊಂದು ದಾರಿ ಇದೆ ಹೊರಗಿನಿಂದಲೇ ಓಪನ್ ಮಾಡೋಕೆ ವ್ಯವಸ್ಥೆ ಇರುತ್ತೆ. ಅದರ ಚಿಲಕ ಎಲ್ಲಿರುತ್ತೆ ಅಂತ ವಿಮಾನ ಸಿಬ್ಬಂದಿಗೆ ಮಾತ್ರ ಗೊತ್ತಿರುತ್ತೆ. ಯಾರು ಲಾಕ್ ಮಾಡ್ಕೊಂಡು ನಾಟಕ ಮಾಡಿದ್ರೆ ಹೊರಗಿಂದ ಓಪನ್ ಮಾಡೋಕ್ಕೆ ಅವರ ಹತ್ರ ವ್ಯವಸ್ಥೆ ಇರುತ್ತೆ. ಉಷ್ಣಾಂಶ ಎಷ್ಟಿರುತ್ತೆ? ಟೆಂಪರೇಚರ್ ಸಾಮಾನ್ಯವಾಗಿ 35 ರಿಂದ 40,000 ಅಡಿ ಎತ್ತರದಲ್ಲಿ ಹಾರುತ್ತಿರುತ್ತೆ ಹಾಗಿರುವಾಗ ಉಷ್ಣಾಂಶ ಎಷ್ಟಿರುತ್ತೆ ಅನ್ನೋ ಪ್ರಶ್ನೆ ಬರಬಹುದು. ಉತ್ತರ -60° ಸೆಲ್ಸಿಯಸ್ ಅಂದ್ರೆ ಭೂಮಿಯ ಎಲ್ಲಾ ಭಾಗಕ್ಕಿಂತ ಅತ್ಯಂತ ಕೋಲ್ಡ್ ಆಗಿರುತ್ತೆ ಆ ವಾತಾವರಣ. ಹಾಗಿದ್ರೆ ಒಳಗಡೆ ಹೆಂಗೆ ಬದುಕ್ತಾರೆ ಮತ್ತೆ ಅದಕ್ಕೆ ಉತ್ತರ ಟೆಂಪರೇಚರ್ ಕಂಟ್ರೋಲ್. ಹಾಗೆ ವಿಮಾನದಲ್ಲಿನ ಆಕ್ಸಿಜನ್ ಸೌಲಭ್ಯ. ಇದರಿಂದ ವಿಮಾನದ ಹೊರಭಾಗದಲ್ಲಿ ಎಷ್ಟೇ ಕೋಲ್ಡ್ ಇದ್ರು ಒಳಗಡೆ ಟೆಂಪರೇಚರ್ ಕಂಟ್ರೋಲ್ ಮಾಡ್ತಾರೆ. ಹಾಗೆ ಸಾಮಾನ್ಯವಾಗಿ ವಿಮಾನದಲ್ಲಿನ ಟೆಂಪರೇಚರ್ 20 ರಿಂದ 30 ಡಿಗ್ರಿ ಒಳಗಡೆ ಮೇಂಟೈನ್ ಮಾಡ್ತಾರೆ. ಇನ್ನು ವಿಮಾನದ ಒಳಗಡೆ ಉಸಿರಾಡೋ ಗಾಳಿ ತುಂಬಾ ಡ್ರೈ ಇರುತ್ತೆ ಹ್ಯುಮಿಡಿಟಿ ಲೆವೆಲ್ ತುಂಬಾ ಕಮ್ಮಿ ಇರುತ್ತೆ ತೇವಾಂಶ ಇರಲ್ಲ ಗಾಳಿಯಲ್ಲಿ ಜಾಸ್ತಿ ಜೊತೆಗೆ ಕೆಲವೊಂದು ಸರಿ ಆಕ್ಸಿಜನ್ ಲೆವೆಲ್ ಡ್ರಾಪ್ ಆಗುವಂತ ಸಿಚುವೇಶನ್ ಬಂತು ಅಂತ ಹೇಳಿದ್ರೆ ಸೇಫ್ಟಿಗೆ ಅಂತ ಹೇಳಿ ಅಲ್ಲಿ ಆಕ್ಸಿಜನ್ ಮಾಸ್ಕ್ ಗಳನ್ನ ಕೂಡ ಇಟ್ಟಿರುತ್ತಾರೆ ಅದನ್ನ ಯೂಸ್ ಮಾಡೋದು ಹೇಗೆ ಅಂತ ಹೇಳಿ ಗಗನಸ ಅವರು ನಿಮಗೆ ವಿಮಾನ ಹಾರಾಟದ ಆರಂಭದಲ್ಲೇ ಎಕ್ಸ್ಪ್ಲೈನ್ ಕೂಡ ಮಾಡಿರುತ್ತಾರೆ ಸೋ ಯಾವಾಗೆಲ್ಲ ವಿಮಾನದ ಒಳಗಿನ ಪ್ರೆಷರ್ ಸೇಫ್ ಲೆವೆಲ್ ಗಿಂತ ಕೆಳಗೆ ಹೋಗುತ್ತೋ ಆಗ ಆಕ್ಸಿಜನ್ ಮಾಸ್ಕ್ ಆಟೋಮೆಟಿಕ್ ಆಗಿ ಕೆಳಗೆ ಇಳಿಯುತ್ತವೆ ಅದನ್ನ 30 ಸೆಕೆಂಡ್ಗಳ ಒಳಗೆ ಮುಖಕ್ಕೆ ಅಳವಡಿಸಿಕೊಂಡು ಉಸಿರಾಟವನ್ನ ಕಂಟಿನ್ಯೂ ಮಾಡಬಹುದು ಆದ್ರೆ ಮಾಸ್ಕ್ ಬಳಸಿ ಸುಮಾರು 12ರಿಂದ 15 ನಿಮಿಷ ಮಾತ್ರ ಉಸರಾಡೋಕ್ಕೆ ಸಾಧ್ಯ ಆಗುತ್ತೆ ಆಫ್ಟರ್ ಎ ಪೈಲಟ್ ವಿಮಾನವನ್ನ ಮತ್ತೆ ಸೇಫ್ ಲೆವೆಲ್ಗೆ ತಗೊಂಡು ಹೋಗಬೇಕು ಲೋ ಆಲ್ಟಿಟ್ಯೂಡ್ಗೆ ತಗೊಂಡು ಹೋಗಬೇಕು.
ಇಂಟರ್ನೆಟ್ ಹೇಗೆ ಸಿಗುತ್ತೆಜಿಯೋ ಸ್ಟೇಷನರಿ ಸ್ಯಾಟಿಲೈಟ್ಸ್ ಮೂಲಕ ಇಂಟರ್ನೆಟ್ ಸೌಲಭ್ಯವನ್ನ ವಿಮಾನಗಳಿಗೆ ಕೊಡಲಾಗುತ್ತೆ ಅಲ್ಲಿಂದ ವೈಫೈ ರೀತಿಯ ಸೌಲಭ್ಯದ ಮೂಲಕ ಮೊಬೈಲ್ ಫೋನ್ಗಳಿಗೆ ಈತರ ಪ್ರಯಾಣಿಕರ ಗ್ಯಾಡ್ಜೆಟ್ಸ್ಗೆ ಅದನ್ನ ಟ್ರಾನ್ಸ್ಮಿಟ್ ಮಾಡಲಾಗುತ್ತೆ ಹರಡಲಾಗುತ್ತೆ ಇಂಟರ್ನೆಟ್ ಅನ್ನ ಸಿಬ್ಬಂದಿಗಳೇ ಸೂಪರ್ ಮ್ಯಾನ್ಸ್ ಇನ್ನು ಗಗನ ಸಖಿಯರನ್ನ ತುಂಬಾ ಜನ ಲೈಟಾಗಿ ತಗೊಳ್ತಾರೆ ಅವರು ಬರಿ ಊಟೋಪಚಾರ ಮಾಡಕ್ಕೆ ಬರಿ ಅವರಿಗೆ ಬಂದವರಿಗೆ ನಮಸ್ತೆ ಮಾಡೋದು ಕರೆಯೋದು ಅಷ್ಟೇ ಕೆಲಸ ಇರುತ್ತೆ ಅಂತ ಅನ್ಕೊಂಡಿರ್ತಾರೆ ನಗ ನಗ್ತಾ ತಪ್ಪು ಇವರಿಗೆ ಊಟ ಕೊಡೋದಕ್ಕಿಂತ ನಗ್ತಾ ನಿಮ್ಮನ್ನ ಕರೆಯೋದಕ್ಕಿಂತ ಹೆಚ್ಚಾಗಿ ಎಮರ್ಜೆನ್ಸಿ ಬಗ್ಗೆ ಹೇಳಿಕೊಟ್ಟಿರ್ತಾರೆ. ಮೆಡಿಕಲ್ ಎಮರ್ಜೆನ್ಸಿ ಇದ್ರೆ ಬೆಂಕಿ ಹತ್ಿಕೊಂಡ್ರೆ ಉಗ್ರರು ಬಂದು ಹೈಜಾಕ್ ಪ್ರಯತ್ನ ಮಾಡಿದ್ರೆ ಸೆಲ್ಫ್ ಡಿಫೆನ್ಸ್ ಗೆ ಹಾಗೆ ಜನರನ್ನ ಸುರಕ್ಷಿತವಾಗಿ ಸ್ಥಳಾಂತರ ಮಾಡೋಕು ಕೂಡ ಇವರಿಗೆ ಟ್ರೈನಿಂಗ್ ಆಗಿರುತ್ತೆ. ರುಚಿ ಹೋಗುತ್ತೆ. ಇನ್ನು ವಿಮಾನ ಹೈ ಆಲ್ಟಿಟ್ಯೂಡ್ ಅಲ್ಲಿ ಹಾರೋದ್ರಿಂದ ರುಚಿ ಕಮ್ಮಿಯಾಗುತ್ತೆ ಊಟದ್ದು. ಸ್ವೀಟ್ ಮತ್ತು ಸಾಲ್ಟ್ 30% ಕಮ್ಮಿಯಾಗುತ್ತೆ. ಇದೇ ಕಾರಣಕ್ಕೆ ವಿಮಾನದಲ್ಲಿ ಕೊಡೋ ಆಹಾರ ಸಪ್ಪೆ ಫೀಲ್ ಆಗುತ್ತೆ.


