Thursday, November 20, 2025
HomeTech NewsMobile PhonesSamsung vs vivo 5G ಸ್ಪರ್ಧೆ! | ಸಂಪೂರ್ಣ ವಿಮರ್ಶೆ

Samsung vs vivo 5G ಸ್ಪರ್ಧೆ! | ಸಂಪೂರ್ಣ ವಿಮರ್ಶೆ

20 ರಿಂದ 22000 ರೇಂಜ್ ಅಲ್ಲಿ ಲಾಂಚ್ ಆಗಿರುವಂತ ಎರಡು ಹೊಸ ಸ್ಮಾರ್ಟ್ ಫೋನ್ ಗಳಿವೆ ಒಂದು Samsung ಗ್ಯಾಲಕ್ಸಿ ಎಂಟ 5G ಮತ್ತೆ ಇನ್ನೊಂದು Vivo Y 400 5G ನಾನಿವತ್ತು ಈ ಎರಡು ಫೋನ್ಗಳ ಕಂಪ್ಲೀಟ್ ಕಂಪ್ಯಾರಿಸನ್ನ ಮಾಡ್ತಾಯಿದೀನಿ ಯಾವ ಫೋನ್ ನಲ್ಲಿ ಯಾವ ಸ್ಪೆಸಿಫಿಕೇಷನ್ ಚೆನ್ನಾಗಿದೆ ಪ್ರೈಸ್ ಪಾಯಿಂಟ್ ಅಲ್ಲಿ ಯಾವ ಫೋನ್ ನ ಪರ್ಚೆಸ್ ಮಾಡಬಹುದು ಈ ಎರಡು ಸ್ಮಾರ್ಟ್ ಫೋನ್ ಫೋನ್ಗಳ ಪ್ರೈಸ್ ಕಂಪ್ಯಾರಿಸನ್ ಮಾಡೋದಕ್ಕೆ ಹೋದ್ರೆ Samsung Galaxy A17 5g ದು ಬೇಸ್ ವೇರಿಯೆಂಟ್ 6 GB ರಾಮ್ 128 GB ಸ್ಟೋರೇಜ್ ಸೋ ಇದರ ಬೆಲೆ ಬಂದ್ಬಿಟ್ಟು 18000 ರೂಪಾಯಿ ಇದೆ ವಿಥೌಟ್ ಬ್ಯಾಂಕ್ ಆಫರ್ ಬ್ಯಾಂಕ್ ಆಫರ್ ಸಿಕ್ರೆ ಇನ್ನೂ ಕಡಿಮೆ ಆಗಬಹುದು. ಇನ್ನು ಈಕಡೆ Vivo Y 400 5G ದು ಬೇಸ್ ವೇರಿಯಂಟ್ 8 GB 128 GB ಈ ಒಂದು ಫೋನ್ ನ ಬೆಲೆ 22000 ಆಗುತ್ತೆ ವಿಥೌಟ್ ಬ್ಯಾಂಕ್ ಆಫರ್ ಬ್ಯಾಂಕ್ ಆಫರ್ ಸಿಕ್ರೆ ಇನ್ನೊಂದು ಸ್ವಲ್ಪ ಕಡಿಮೆ ಆಗಬಹುದು.

ಈ ಎರಡು ಫೋನ್ ಗಳ ಮಧ್ಯೆ ಇರುವಂತ ಪ್ರೈಸ್ ಡಿಫರೆನ್ಸ್ 3000 ರೂಪಾಯಿ ಆಯ್ತಾ ರೂ 3000 ರೂಪಾಯಿ ಅಂದ್ರೆ ಕಡಿಮೆ ಏನು ಅಲ್ಲ ಇದನ್ನ ತಲ್ಲಿ ಇಟ್ಕೊಂಡು ನಮ್ಮ ಫೋನ್ ನ ಜಡ್ಜ್ ಮಾಡ್ಬೇಕಾಗುತ್ತೆ. ಸೋ ನೆಕ್ಸ್ಟ್ ಈ ಎರಡು ಫೋನ್ ಗಳ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿಯನ್ನ ಕಂಪೇರ್ ಮಾಡೋದಕ್ಕೆ ಹೋದ್ರೆ ಥಿಕ್ನೆಸ್ಸ್ ಮತ್ತೆ ವೆಯಿಟ್ ಅಲ್ಲಿ Samsung ಸ್ವಲ್ಪ ಬೆಟರ್ ಇದೆ ಆಯ್ತಾ. Vivo Y 400 5G 197 ಗ್ರಾಂ ವೆಯಿಟ್ ಇದ್ರೆ Samsung ಸ್ವಲ್ಪ ಕಡಿಮೆ ಆಯ್ತಾ 192 ಗ್ರಾಂ ವೆಯಿಟ್ ಇದೆ. ತಿಕ್ನೆಸ್ ಅಲ್ಲೂ ಕೂಡ ಅಷ್ಟೇ Vivo 7.1 9 mm ನ ಥಿಕ್ನೆಸ್ ಅನ್ನ ಹೊಂದಿದ್ರೆ Samsung Galaxy A1 17 5G ಕೇವಲ 7.5 mm ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಸೊ ಈ Samsung ಫೋನ್ ಈ ಸೆಗ್ಮೆಂಟ್ ಅಲ್ಲಿ ಒನ್ ಆಫ್ ದ ಸ್ಲಿಮ್ಮೆಸ್ಟ್ ಸ್ಮಾರ್ಟ್ ಫೋನ್ ಅಂತ ಬೇಕಾದ್ರೆ ಅನ್ಬೋದು. ಇದರ ಜೊತೆಗೆ ಈ ಒಂದು Samsung ಫೋನ್ ನ ಫ್ರಂಟ್ ಅಲ್ಲಿ ನಮಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಡಕ್ಷನ್ ಸಿಗ್ತಾ ಇದೆ ಫ್ರಂಟ್ ಅಲ್ಲಿ ಸೊ ಕ್ರೇಜಿ ವಿಷ್ಯ ಬಟ್ ಈ ಕಡೆ Vivo ನಲ್ಲಿ ಯಾವ ಗ್ಲಾಸ್ ಅಂತ ಸ್ಪೆಸಿಫೈ ಮಾಡಿಲ್ಲ ಒಂದು ನಾರ್ಮಲ್ ಗ್ಲಾಸ್ ಅನ್ನ ಹಾಕಿರ್ತಾರೆ. ಮತ್ತು ಈ ಎರಡು ಫೋನ್ ಗಳ ಹಿಂದೆ ನಮಗೆ ಆ ಒಂತರ ಟೈಪ್ ಆಫ್ ಪ್ಲಾಸ್ಟಿಕ್ ಇದೆ ಆಯ್ತಾ ವಿವೋ ದಲ್ಲಿ ಪಾಲಿಕಾರ್ಬೊನೆಟ್ ಪ್ಲಾಸ್ಟಿಕ್ ಇದ್ರೆ ಈ ಒಂದು ಸ್ಯಾಮ್ಸಂಗ್ ಅಲ್ಲಿ ಅವ್ರ್ ಹೇಳೋ ಪ್ರಕಾರ ಗ್ಲಾಸ್ ಫೈಬರ್ ಪ್ಲಾಸ್ಟಿಕ್ ಅಂತ ಕರೀತಾರೆ ಆಯ್ತಾ ಸೊ ಎರಡೂ ಒಂದು ರೀತಿ ಪ್ಲಾಸ್ಟಿಕ್ ಗೆ. ಇದನ್ನ ಬಿಟ್ಟರೆ ನಮಗೆ ಎರಡು ಫೋನ್ ಗಳಲ್ಲಿ ಟೈಪ್ ಸಿ ಪೋರ್ಟ್ ಇದೆ ಎರಡರಲ್ಲೂ ಕೂಡ ನಿಮಗೆ ಹೆಡ್ಫೋನ್ ಜಾಕ್ ಸಿಗ್ತಿಲ್ಲ ಬಟ್ ಒಂದೇನಪ್ಪಾ ಅಂದ್ರೆ Samsung ಅಲ್ಲಿ ನಮಗೆ ಹೈಬ್ರಿಡ್ ಸಿಮ್ ಸ್ಟಾರ್ಟ್ ಇದೆ ಆಯ್ತಾ ಸೊ ಎಕ್ಸ್ಟರ್ನಲ್ ಎಸ್ಡಿ ಕಾರ್ಡ್ ನ ನೀವು ಹಾಕೊಂಬಹುದು.

ಈ ಕಡೆ Vivo ದಲ್ಲಿ ನಮ್ಗೆ ಯಾವುದೇ ಎಸ್ ಡಿ ಕಾರ್ಡ್ ಸ್ಲಾಟ್ ಸಿಕ್ತಾ ಇಲ್ಲ. ಈ Samsung ಅಲ್ಲಿ ಇರುವಂತ ಎಸ್ ಡಿ ಕಾರ್ಡ್ ಸ್ಲಾಟ್ ಗೆ ಅಪ್ ಟು ಎರಡು ಟಿಬಿ ತನಕ ನೀವು ಸ್ಟೋರೇಜ್ ಅನ್ನ ಹಾಕಿ ಎಕ್ಸ್ಪೆಂಡ್ ಅನ್ನ ಮಾಡಬಹುದು. ಇನ್ನು ಈ ಎರಡು ಫೋನ್ ಗಳಲ್ಲಿ ನಿಮಗೆ ಐಪಿ ರೇಟಿಂಗ್ ಇದೆ ಆಯ್ತಾ. Vivo ದಲ್ಲಿ ಐಪಿ 68 ಮತ್ತು ಐಪಿ 69 ವಾಟರ್ ರೆಸಿಸ್ಟೆಂಟ್ ರೇಟಿಂಗ್ ಇದ್ರೆ Samsung ಅಲ್ಲಿ ಐಪಿ 54 ಸ್ಪಾಶ್ ಮತ್ತೆ ಡಸ್ಟ್ ರೆಸಿಸ್ಟೆಂಟ್ ರೇಟಿಂಗ್ ಸಿಗ್ತಾ ಇದೆ. ನಮ್ಗೆ ಈ ಫೋನ್ನ ಫ್ರಂಟ್ ಅಲ್ಲಿ ವಿವೋ ದಲ್ಲಿ ಪಂಚುವಲ್ ಕ್ಯಾಮೆರಾ ಇದೆ. Samsung ಅಲ್ಲಿ ಟಿಯರ್ ಡ್ರಾಪ್ ನಾಚ್ ಅನ್ನ ಕೊಟ್ಟಿದ್ದಾರೆ. ಮತ್ತೆ ಬೆಸೆಲ್ ಕೂಡ ಅಷ್ಟೇ ಸಾಮ್ಸಂಗ್ ಅಲ್ಲಿ ಸ್ವಲ್ಪ ದೊಡ್ಡದಾಗಿದೆ ಅಂತ ಅನ್ನಿಸ್ತು. ಅದನ್ನ ಬಿಟ್ರೆ ಓವರ್ ಆಲ್ ಒಂದು ಬಿಲ್ಡ್ ವೈಸ್ ಇನ್ ಹ್ಯಾಂಡ್ ಫೀಲ್ Samsung ಏನ್ ಚೆನ್ನಾಗಿದೆ. ಲುಕ್ ವೈಸ್ ನನಗೆ ಅನಿಸಿದಂಗೆ ವಿವೋ ಚೆನ್ನಾಗಿದೆ ಅಂತ ಅನುಸ್ತು. ಇನ್ನು ಡಿಸ್ಪ್ಲೇ ಕಂಪೇರ್ ಮಾಡೋದಕ್ಕೆ ಹೋದ್ರೆ ಈ ಎರಡರಲ್ಲೂ ಕೂಡ ನಮಗೆ ಸೂಪರ್ ಅಮೊಲೆಡ್ ಡಿಸ್ಪ್ಲೇ ಸಿಗ್ತಾ ಇದೆ. ಸೂಪರ್ ಅಮೊಲೆಡ್ ಆಕ್ಚುಲಿ Samsung ಅಲ್ಲಿ ಸಿಗ್ತಾ ಇದೆ. ಈ ಒಂದು Vivo ದಲ್ಲಿ ಬರಿ ಅಮೋಲೆಡ್ ಆಯ್ತಾ ಬಟ್ ಎರಡು ಆಲ್ಮೋಸ್ಟ್ ಸೇಮ್ ಅಂತೀನಿ ಆಯ್ತಾ ಎರಡು ಕೂಡ ಫುಲ್ ಎಚ್ಡಿ ಪ್ಲಸ್ ನಮಗೆ Vivo ದಲ್ಲಿ 120 Hಸ್ ನ ರಿಫ್ರೆಶ್ ರೇಟ್ ಹೊಂದಿರುವಂತ ಡಿಸ್ಪ್ಲೇ ಸಿಕ್ರೆ ಈ ಕಡೆ Samsung ಅಲ್ಲಿ 90ಹಟ್ಸ್ ನ ರಿಫ್ರೆಶ್ ರೇಟ್ ಹೊಂದಿರುವಂತ ಡಿಸ್ಪ್ಲೇ ಎರಡು ಕೂಡ ತುಂಬಾ ಬ್ರೈಟ್ ಆಗಿದೆ. ರಿಫ್ರೆಶ್ ರೇಟ್ ಸ್ವಲ್ಪ ವಿವೋದಲ್ಲಿ ನಿಮಗೆ ಜಾಸ್ತಿ ಇರೋದ್ರಿಂದ ಮೋಸ್ಟ್ಲಿ ಸ್ವಲ್ಪ ಜಾಸ್ತಿ ಪಾಯಿಂಟ್ ಅನ್ನ ಈ ವಿವೋ ಪಡ್ಕೊಬೋದೇನೋ ಬಟ್ ನನಗೆ ಎರಡು ಕೂಡ ತುಂಬಾ ಒಳ್ಳೆಯ ಡಿಸ್ಪ್ಲೇ ಅಂತ ಅನ್ನಿಸ್ತು.

Ram ಮತ್ತೆ ಸ್ಟೋರೇಜ್ ಗೆ ಬಂತು ಅಂದ್ರೆ ಎರಡು ಕೂಡ ನಿಮಗೆ ಡಿಫರೆಂಟ್ ಡಿಫರೆಂಟ್ ರಾಮ್ ಸ್ಟೋರೇಜ್ ವೆರಿಯೆಂಟ್ ಅಲ್ಲಿ ಅವೈಲೇಬಲ್ ಇದೆ. ಸೊ ಈ ಒಂದು Vivo ದಲ್ಲಿ ಅಪ್ ಟು 8 GB ತನಕ ರಾಮ್ ಅವೈಲೇಬಲ್ ಇದ್ರೆ Samsung ಅಲ್ಲಿ ನಿಮಗೆ ಅಪ್ ಟು 8 GB ತಂಕ ರಾಮ್ ಅವೈಲಬಲ್ ಇದೆ. ಸ್ಟೋರೇಜ್ ಅಲ್ಲಿ ನಿಮಗೆ Samsung ಅಲ್ಲಿ ಅಪ್ ಟು 256 GB ತಂಕ ಸ್ಟೋರೇಜ್ ಸಿಕ್ರೆ Vivo ದಲ್ಲಿ ಸೇಮ್ ನಿಮಗೆ 256 GB ತಂಕ ಸ್ಟೋರೇಜ್ ಸಿಗುತ್ತೆ. ಇದರಲ್ಲಿ ಇರುವಂತ ರಾಮ್ ಟೈಪ್ ಬಂದ್ಬಿಟ್ಟು ಈ ಎರಡರಲ್ಲೂ ಕೂಡ LPDR 4X ರಾಮ್ ಮತ್ತು ಸ್ಟೋರೇಜ್ ಟೈಪ್ ಬಂದ್ಬಿಟ್ಟು Vivo ದಲ್ಲಿ UFS 3.1 ಸ್ಟೋರೇಜ್ ಇದ್ರೆ A17 ಅಲ್ಲಿ UFS 2.2 ಸ್ಟೋರೇಜ್ ಇದೆ. ಆ ಎರಡು ಕೂಡ ಓಕೆ ಬಟ್ Samsung ಅಲ್ಲೂ ಕೂಡ 3.1 ಕೊಟ್ಟಿದ್ರೆ ಇನ್ನು ಬೆಂಕಿ ಇರ್ತಿತ್ತು ಸ್ವಲ್ಪೇ ಸ್ವಲ್ಪ ಜಾಸ್ತಿ ಪಾಯಿಂಟ್ ಅನ್ನ ಈ ಒಂದು ರೌಂಡ್ ಅಲ್ಲೂ ಕೂಡ ವಿವೋ ಪಡೆದುಕೊಳ್ಳುತ್ತೆ. ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಕಣ್ಣು ಮುಚ್ಚಿಕೊಂಡು ಈ ಒಂದು ರೌಂಡ್ ಅಲ್ಲಿ ಸ್ಯಾಮ್ಸಂಗ್ ವಿನ್ ಆಗುತ್ತೆ ಆಯ್ತಾ. ಸೊ ನಮಗೆ Vivo ದಲ್ಲಿ ಸ್ನಾಪ್ಡ್ರಾಗನ್ 4G2 ಪ್ರೊಸೆಸರ್ ಇದೆ. ಅದೇ ಈ ಕಡೆ Samsung ಅಲ್ಲಿ ಎಕ್ಸಿನೋಸ್ 1330 ಪ್ರೊಸೆಸರ್ ಇದೆ ಆಯ್ತಾ. ಸೊ ನಾವು ಈ ಎರಡು ಫೋನ್ಗಳ ಕ್ಲಾಕ್ ಸ್ಪೀಡ್ ಅನ್ನ ನೋಡೋದಕ್ಕೆ ಹೋದ್ರೆ ಎರಡರಲ್ಲೂ ಕೂಡ ಎಂಟು ಕೋರ್ ಇದೆ. ಸೊ ಕ್ಲಾಕ್ ಸ್ಪೀಡ್ ನಾವು ನೋಡೋದಕ್ಕೆ ಹೋದ್ರೆ ಆ ನಮಗೆ ಈ ಒಂದು Samsung ಅಲ್ಲಿ ಇರುವಂತ ಕ್ಲಾಕ್ ಸ್ಪೀಡ್ ಸ್ವಲ್ಪ ಜಾಸ್ತಿ ಅಂತ ಅನ್ನಿಸ್ತು ಮತ್ತು ನಾವು ಬೆಂಚ್ ಮಾರ್ಕ್ ಅನ್ನ ಕೂಡ ಚೆಕ್ ಮಾಡಿದ್ವು ಎರಡು ಬೆಂಚ್ ಮಾರ್ಕ್ ಅನ್ನ ಮಾಡಿದೀವಿ.

ಮೊದಲನೆದಾಗಿ ಅಂತದ್ದು ಬೆಂಚ್ ಮಾರ್ಕ್ ಅನ್ನ ನಿಮಗೆ ತೋರಿಸೋದಾದ್ರೆ ಇದರಲ್ಲೂ ಕೂಡ Samsung Galaxy A17 5G ಜಾಸ್ತಿ ಪಾಯಿಂಟ್ ಅನ್ನ ಪಡ್ಕೊತಾ ಇದೆ. 6,19,000 ಈ ಕಡೆ Vivo Y 400, 6,8,000 ಪಡ್ಕೋತಾ ಇದೆ ಆಯ್ತಾ ನಾವು ಸಿಪಿಯು ಮತ್ತು ಜಿಪಿಯು ಸ್ಕೋರ್ ನ ಕಂಪೇರ್ ಮಾಡೋದಕ್ಕೆ ಹೋದ್ರೆ ಸಿಪಿಯು ಸ್ಕೋರ್ ಎರಡು ಕೂಡ ತುಂಬಾ ಈಕ್ವಲ್ ಆಗಿದೆ ಆಯ್ತಾ ಏನು ಡಿಫರೆನ್ಸ್ ಇಲ್ಲ ನಿಮ್ಗೆ. ಅಲ್ಮೋಸ್ಟ್ ಸೇಮ್ ಇದೆ ನೋಡ್ತಾ ಇದ್ದೀರಾ. ಇದು 2,49,000 ಇದ್ರೆ ಈ ಕಡೆ 2,55,000 ಇದೆ. ಜಿಪಿಯು ಸ್ಕೋರ್ ಅಲ್ಲಿ ಆಕ್ಚುವಲಿ ಡಿಫರೆನ್ಸ್ ಇದೆ ತುಂಬಾ ಆಯ್ತಾ ಸೋ ಈ Samsung ಅಲ್ಲಿ ನಿಮಗೆ ಸುಮಾರು 10,000 ಪಾಯಿಂಟ್ ಜಿಪಿಯು ಸ್ಕೋರ್ ಜಾಸ್ತಿ ಬರ್ತಾ ಇದೆ. 43,000 ಬಂದ್ರೆ ಈ ಕಡೆ 33,000 ಬರ್ತಾ ಇದೆ. ನೆಕ್ಸ್ಟ್ ಮೆಮೊರಿ. ಆಬ್ವಿಯಸ್ಲಿ Vivo ದಲ್ಲಿ ಯುಎಫ್ಎಸ್ 3.1 ಇರೋದ್ರಿಂದ ಈ ಮೆಮೊರಿ ಸ್ಕೋರ್ ಅಂದ್ರೆ ಸ್ಟೋರೇಜ್ ರೀಡ್ ರೇಟ್ ಸ್ಪೀಡ್ ಎಲ್ಲ ಸ್ವಲ್ಪ ಜಾಸ್ತಿ ಬರುತ್ತೆ. ಒಂದು 3000 ಜಾಸ್ತಿ ಬಂದಿದೆ. ಏನೋ ಕ್ಯಾಮೆರಾಗೆ ಬಂತು ಅಂತ ಅಂದ್ರೆ ನನಗೆ ಹಾನೆಸ್ಟ್ ಆಗಿ ಈ ರೌಂಡ್ ಅಲ್ಲಿ ಎರಡು ಕೂಡ ತುಂಬಾ ಕ್ಲೋಸ್ ಅಂತ ಅನುಸ್ತು. ಬಟ್ ಮೋಸ್ಟ್ ಆಫ್ ದ ಸಿಚುವೇಷನ್ ಅಲ್ಲಿ ನನಗೆ Samsung ಪ್ರಿಫರ್ಡ್ ಅಂತ ಅನ್ನಿಸ್ತು ಆಯ್ತಾ ನಮಗೆ ಈ ಒಂದು Vivo ದಲ್ಲಿ ಎರಡೇ ಕ್ಯಾಮೆರಾ ಇರೋದು ಒಂದು 50 MP ಮೇನ್ ಸೆನ್ಸಾರ್ ಇನ್ನೊಂದು 2 MP ಡೆಪ್ತ್ ಸೆನ್ಸರ್. ಈ ಕಡೆ ನಮಗೆ Samsung ಅಲ್ಲಿ 50 MP ಮೇನ್ ಸೆನ್ಸರ್ ವಿತ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್ ಅಂತ ಇಟ್ಕೊಳ್ಳಿ ವಿತ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್ ಮತ್ತು 5 ಮೆಗಾಪಿಕ್ಸೆಲ್ ಇಂದು ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮತ್ತು 2 MPದು ಮ್ಯಾಕ್ರೋ ಕ್ಯಾಮೆರಾವನ್ನ ಕೊಟ್ಟಿದ್ದಾರೆ. ಇನ್ನು ಸೆಲ್ಫಿ ಕ್ಯಾಮೆರಾಗೆ ಬಂತು ಅಂದ್ರೆ Vivo ದಲ್ಲಿ 32 MP ಸೆಲ್ಫಿ ಕ್ಯಾಮೆರಾ ಇದ್ರೆ Samsung ಅಲ್ಲಿ 13 MP ಸೆಲ್ಫಿ ಕ್ಯಾಮೆರಾ ಇದೆ. ನಾನು ಕ್ಯಾಮೆರಾ ಕ್ಲಾರಿಟಿ ಎರಡರಲ್ಲೂ ಕೂಡ ನಿಮಗೆ ಕಂಪೇರ್ ಮಾಡಿ ತೋರಿಸೋದಾದ್ರೆ.

ಈ ಮೈನ್ ಸೆನ್ಸಾರ್ ಅಲ್ಲಿ ನನಗೆ ಮೋಸ್ಟ್ ಆಫ್ ದ ಸಿಚುವೇಷನ್ ಅಲ್ಲಿಸ್ Samsung ಅಲ್ಲಿ ಬರ್ತಿರುವಂತ ಫೋಟೋಸ್ ತುಂಬಾ ನ್ಯಾಚುರಲ್ ಕಲರ್ಸ್ ಎಲ್ಲ ತುಂಬಾ ನ್ಯಾಚುರಲ್ ಅಂತ ಅನ್ನಿಸ್ತು. ಕ್ಲಾರಿಟಿ ಕೂಡ ನನಗೆ ಮಚ್ ಮಚ್ ಬೆಟರ್ ಇದೆ ಅಂತ ಅನ್ನಿಸ್ತು. ಎರಡನ್ನು ನೋಡಿ ನೀವೇ ಜಡ್ಜ್ ಮಾಡಬಹುದು ಕೆಲವೊಂದು ಲೈಟಿಂಗ್ ಕಂಡೀಷನ್ ಅಲ್ಲಿ ನಿಮಗೆ ವ್ಯೂ ಕೂಡ ಬೆಟರ್ ಅಂತ ಅನ್ನಿಸಬಹುದು. ಸೋ ಅಕ್ಕ ಪಕ್ಕ ತೋರಿಸ್ತಾ ಇದೀನಿ ನೀವೇ ನೋಡ್ಕೊಬಹುದು ನನಗೆ ಈ ಎರಡರಲ್ಲಿಸ್ ಇಂದು ಸ್ವಲ್ಪ ಚೆನ್ನಾಗಿದೆ ಅನ್ನೋಸ್ತು ವಿತ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಶನ್ ಸ್ವಲ್ಪ ಶೇಕ್ ಆದ್ರೂ ಕೂಡ ಫೋಟೋಸ್ ಎಲ್ಲ ಕ್ರಿಸ್ಪ್ ಆಗಿ ಬರುತ್ತೆ ಇನ್ನು ಆಬ್ವಿಯಸ್ಲಿ ಇದರಲ್ಲಿ ವೈಡ್ ಆಂಗಲ್ ಕ್ಯಾಮೆರಾ ಇಲ್ಲವಿದಲ್ಲಿ ಸೋ ವೈಡ್ ಆಂಗಲ್ ಕ್ಲಾರಿಟಿ ಪರವಾಗಿಲ್ಲ ತುಂಬಾ ವೈಡ್ ಆಗಿಂತೂ ಇದೆ ಮತ್ತು ಮ್ಯಾಕ್ರೋ ಓಕೆ ಪರವಾಗಿಲ್ಲ ಅಂತೀನಿ ಆಯ್ತಾ ಸೋ ಎರಡು ಈ ವೈಡ್ ಆಂಗಲ್ ಮ್ಯಾಕ್ರೋ ನಮಗೆ ಈ ಒಂದು ವಿವೋದಲ್ಲಿ ಸಿಕ್ತಿಲ್ಲ ಆಯ್ತಾ ಸೋ ಇದೊಂದು ನೆಗೆಟಿವ್ ಆಗಬಹುದು ಕೆಲವೊಂದು ಏನೋ ಏನೋ ವೈಡ್ ಆಗಿ ಶಾರ್ಟ್ ತೆಗಿಬೇಕು ಅಂದ್ರೆ ಆಗೋದಿಲ್ಲ ಇನ್ನು ಸೆಲ್ಫಿ ಕ್ಯಾಮೆರಾಗೆ ಬಂತು ಅಂದ್ರೆ ಸರ್ಪ್ರೈಸಿಂಗ್ಲಿ ಮೆಗಾಪಿಕ್ಸೆಲ್ ಕಡಿಮೆ ಇದ್ರೂ ಸಹ Samsung ಅಲ್ಲಿ ಇರುವಂತ ಕ್ಲಾರಿಟಿ ಕೂಡ ತುಂಬಾ ಚೆನ್ನಾಗಿದೆ ಅನ್ನಿಸ್ತು ಎರಡು ಕೂಡ ವೈಡ್ ಆಗಿದೆ ಕ್ಲಾರಿಟಿ ಎರಡು ಕೂಡ ತುಂಬಾ ಚೆನ್ನಾಗಿದೆ ಅನ್ನಿಸ್ತು ಎರಡನ್ನು ಪಕ್ಕ ಪಕ್ಕ ಇಟ್ಬಿಟ್ಟು ನಾನು ನಿಮಗೆ ತೋರಿಸ್ತಾ ಇದೀನಿ ಸೋ ಸೆಲ್ಫಿ ಕ್ಯಾಮೆರಾ ಎರಡು ಸೂಪರ್ ಆಗಿದೆ ಯಾವುದೇ ತೊಂದರೆ ಇಲ್ಲ ಇನ್ನು ನಮಗೆ ಎರಡರಲ್ಲೂ ಕೂಡ ಕೆಲವೊಂದು ಕ್ಯಾಮೆರಾ ಎಐ ಫೀಚರ್ ಗಳು ಸಿಗತಾ ಇದೆವೋದಲ್ಲಿ ಫಾರ್ ಎಕ್ಸಾಂಪಲ್ ಇಮೇಜ್ ಸ್ಟುಡಿಯೋ ಸಿಗತಾ ಇದೆ ಎರೇಸರ್ ಸಿಗತಾ ಇದೆ.

ಫೋಟೋ ಅನೌನ್ಸ್ಮೆಂಟ್ ನ್ನ ಸಹ ನಾವು ಗ್ಯಾಲರಿಯಲ್ಲಿ ಮಾಡಬಹುದು. ಈ ಕಡೆ ನಮಗೆ ಕೆಲವೊಂದು ಎಫೆಕ್ಟ್ಸ್ ಗಳು ಕ್ಯಾಮೆರಾ ಒಳಗೆ ಸಿಗುತ್ತಾ ಇದೆ. ಸೋ ಬ್ಯಾಕ್ಗ್ರೌಂಡ್ ಎಫೆಕ್ಟ್ಸ್ ಫಾರ್ ಎಕ್ಸಾಂಪಲ್ ಬ್ಲರ್ ಮಾಡುವಂತ ಫೀಚರ್ ಎಲ್ಲ ಎಐ ಮುಖಾಂತರ ಕ್ಯಾಮೆರಾ ಒಳಗೆ ನಮಗೆ ಕೆಲಸವನ್ನ ಮಾಡುತ್ತೆ. ಸೊ ಈ ರೀತಿ ಕೆಲವೊಂದು ಎಐ ಇಂಟಿಗ್ರೇಷನ್ ಮಾಡಿದ್ದಾರೆ. ಇನ್ನು ವಿಡಿಯೋಗ್ರಾಫಿಗೆ ಬಂತು ಅಂದ್ರೆ ಈ ಎರಡು ಫೋನ್ಗಳು ಫುಲ್ ಎಚ್ಡಿ ಯಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತೆ. Vivo ಫ್ರಂಟ್ ಅಲ್ಲಿ ಫುಲ್ HD 30 fps ರೇರ್ ಅಲ್ಲಿ ಫುಲ್ ಎಡಿ 60 fps ಈಕಡೆ Samsung Galaxy A17 ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ ಫುಲ್ ಎಚ್ಡಿ 30 fps ಅಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತೆ. ಓವರಾಲ್ ಕ್ಯಾಮೆರಾ ನನಗೆ ತುಂಬಾ ಕ್ಲೋಸ್ ಇದೆ. ಬಟ್ Samsung ಸ್ವಲ್ಪ ಜಾಸ್ತಿ ಪಾಯಿಂಟ್ ಅನ್ನ ಪಡ್ಕೊಳ್ಳುತ್ತೆ ಅಂತ ಅನ್ನಿಸ್ತು ನನಗೆ. ಇನ್ನು ಬ್ಯಾಟರಿಗೆ ಬಂತು ಅಂದ್ರೆ ಈ ಒಂದು ರೌಂಡ್ ಅಲ್ಲಿವೋ ಕಣ್ಣು ಮುಚ್ಚಿಕೊಂಡು ವಿನ್ ಆಗುತ್ತೆ. 6000 mh ಕೆಪ್ಯಾಸಿಟಿ ಬ್ಯಾಟರಿ ಮತ್ತು 90ವಟ ಇಂದು ಚಾರ್ಜರ್ ನ ಬಾಕ್ಸ್ ಒಳಗೆ ಕೊಟ್ಟಿದ್ದಾರೆ. ಇನ್ನು ಈ ಕಡೆಸ್ ಅಲ್ಲಿ ನಮಗೆ 5000 mh ಕೆಪ್ಯಾಸಿಟಿ ಬ್ಯಾಟರಿ ಮತ್ತು ಈ ಸಲ ಬಾಕ್ಸ್ ಅಲ್ಲಿ ಚಾರ್ಜರ್ ಕೊಟ್ಬಿಟ್ಟಿದ್ದಾರೆ ಆಯ್ತಾ ಸೊ ಕ್ರೇಜಿ ಇಂಪ್ರೆಸ್ ಮಾಡ್ತು ನನಗೆ 25 ವಾಟ್ ಅನ್ನ ಸಪೋರ್ಟ್ ಮಾಡುತ್ತೆ. ಸೊ ಇಂಟ್ರೆಸ್ಟಿಂಗ್ ವಿಷಯ ಎರಡು ಕೂಡ ಒಂದು ಲೆವೆಲ್ಲಿಗೆ ಒಂದು ಲೆವೆಲ್ ಗೆ ಫಾಸ್ಟ್ ಆಗಿ ಚಾರ್ಜ್ ಆಗುತ್ತೆ. ವಿವೋ ಸ್ವಲ್ಪ ಜಾಸ್ತಿ ಫಾಸ್ಟ್ ಆಗಿ ಚಾರ್ಜ್ ಆಗುತ್ತೆ ಆಬಿಯಸ್ಲಿ. ಇನ್ನು ಓ ಎಸ್ ಗೆ ಬಂತು ಅಂದ್ರೆ ಈ ಒಂದು ರೌಂಡ್ ಅಲ್ಲಿ ಕಣ್ಣು ಮುಚ್ಚಿಕೊಂಡು Samsung ವಿನ್ ಆಗುತ್ತೆ ಅಂತೀನಿ. ರೀಸನ್ ಬೇಕಾದಷ್ಟಿದೆ ಆಯ್ತಾ. Samsung ಅಲ್ಲಿ ಇರುವಂತ ಒನ್ ಯುಐ ತುಂಬಾ ಕ್ಲೀನ್ ಆಗಿದೆ. ಇದರಲ್ಲಿ ನಮಗೆ ಕೆಲವೊಂದು ಬೇಡ ಇರುವಂತ ಅಪ್ಲಿಕೇಶನ್ಸ್ ಗೇಮ್ಸ್ ಏನೇನೋ ಇದೆ ಆಯ್ತಾ ಸೋ ತುಂಬಾ ಜಾಸ್ತಿ ಜಂಕ್ ಅನ್ನ ಹಾಕಿದ್ದಾರೆ.

ಇತ್ತೀಚೆಗೆ Samsung ಅಲ್ಲಿ ಇರುವಂತ ಈ ಒಂದು ಒನ್ ಯು ಕ್ರೇಜಿ ಇಂಕ್ರಡಬಲ್ ಆಗಿದೆ ಆಯ್ತಾ ಸೋ ನಮಗೆ Vivo ದಲ್ಲಿ ಆಂಡ್ರಾಯ್ಡ್ 15 OS ಸಿಕ್ರೆ ಇದರಲ್ಲಿ ನಮಗೆ ಆಂಡ್ರಾಯ್ಡ್ 16 ಇದೆ ಆಲ್ರೆಡಿ ಆಯ್ತಾ ಸೋ 15 ಬೇಸ್ಡ್ ಫನ್ ಟಚ್ OS ಈ ಫೋನ್ಗೆ ಮೂರು ವರ್ಷ OS ಎಸ್ ಅಪ್ಡೇಟ್ ಮತ್ತು ನಾಲ್ಕು ವರ್ಷ ಸೆಕ್ಯೂರಿಟಿ ಪ್ಯಾಚ್ನ್ನ ಅವರು ಕೊಡ್ತಾರೆ ಅಂತ ಆ ರೀತಿ ಕನ್ಫರ್ಮ್ ಮಾಡಿದ್ದಾರೆ ಇನ್ನು ಈ ಕಡೆ ನೀವು ನಂಬಲ್ಲ ಈಸ್ Samsung Galaxyಸಿ A17 ಗೆ ಆಲ್ರೆಡಿ ಆಂಡ್ರಾಯಡ್ 16 ಇದೆ ಜೊತೆಗೆ ಆರು ವರ್ಷಗಳ ಳ ಓಎಸ್ ಅಪ್ಡೇಟ್ ಮತ್ತು ಆರು ವರ್ಷಗಳ ಸೆಕ್ಯೂರಿಟಿ ಪ್ಯಾಚ್ ನಮಗೆ ಸಿಗತಾ ಇದೆ ಸೋ ಕ್ರೇಜಿ ವಿಷಯ ಸೋ ಆಂಡ್ರಾಯ್ಡ್ 16 ಆಲ್ರೆಡಿ ಬಂದಿರೋದ್ರಿಂದ ಮೋಸ್ಟ್ಲಿ ಒಂದು ಐದು ವರ್ಷ ನೆಕ್ಸ್ಟ್ ಅಪ್ಡೇಟ್ ಸಿಗುತ್ತೆ ಅಂದ್ರು ಕೂಡ ಬೆಂಕಿಗಳು ಓಎಸ್ ಅಪ್ಡೇಟ್ ಐದಾರು ವರ್ಷ ಅಂತ ಅಂದ್ರೆ ಯೋಚನೆ ಮಾಡಿ ಹೆವಿ ಇಂಪ್ರೆಸ್ ಮಾಡ್ತು ನಮಗೆ ಯೂಸರ್ ಎಕ್ಸ್ಪೀರಿಯನ್ಸ್ ವೈಸ್ ಅಲ್ಲಿ ಇರುವಂತ ಒನ್ ಯುಐ ಮಚ್ ಬೆಟರ್ ಅನ್ನಿಸ್ತು ತುಂಬಾ ಸ್ಮೂತ್ ಆಗಿ ಇದು ಕೆಲಸವನ್ನ ಮಾಡುತ್ತೆ ನಾವು ನ್ಯಾವಿಗೇಟ್ ಮಾಡ್ತಿರಬೇಕಾದ್ರೆ ತುಂಬಾ ಸ್ಮೂತ್ ಫೀಲ್ ಕೊಡುತ್ತೆ ಇದು ಈವನ್ ನಾವು ಸ್ಮಾರ್ಟ್ 120ಹ ಇದ್ರೂ ಕೂಡ ಕೆಲವೊಂದು ಟೈಮ್ ಸ್ಟರ್ ಆಗುತ್ತೆ ಅಂತ ಅನ್ನಿಸ್ತು ಆಯ್ತಾ ಸೋ ಈಸ್ಸ ಇಂದುಒ ಬಂದಮೇಲಂತು ಯೂಸರ್ ಎಕ್ಸ್ಪೀರಿಯನ್ಸ್ ಮಚ್ ಮಚ್ ಮಚ್ ಬೆಟರ್ ಆಗಿದೆ ಕಸ್ಟಮೈಸೇಷನ್ ಫೀಚರ್ ಕೂಡ ತುಂಬಾ ಚೆನ್ನಾಗಿ ಕೊಟ್ಟಿದ್ದಾರೆ ಸೋ ನಂಗ ಅನಿಸದಂಗೆ ತುಂಬಾ ಈಸಿಯಾಗಿಸ್ ಇಂದು ಒನ್ ಯುಐ ವಿನ್ ಆಗುತ್ತೆ ಇದರಲ್ಲಿ ಕೆಲವೊಂದು ಎಐ ಫೀಚರ್ಗಳು ಸಹ ಇದೆವೋ ದಲ್ಲಿ ನಮಗೆ ಟ್ರಾನ್ಸ್ಕ್ರಿಪ್ಟ್ ಅಸಿಸ್ಟ್ ಸಿಗ್ತದೆ ನೋಟ್ ಅಸಿಸ್ಟ್ ಸ್ಮಾರ್ಟ್ ಡಾಕ್ಯುಮೆಂಟ್ ಕ್ಯಾಪ್ಚರ್ ಮಾಡುವಂತದ್ದು ಅದು ನಮಗೆ ಸಪರೇಟ್ ಕ್ಯಾಮೆರಾ ಒಳಗೂ ಸಿಗುತ್ತೆ ಮತ್ತ ಅವರದೇನೋ ಸೂಪರ್ ಲಿಂಕ್ ಫೀಚರ್ ಕನೆಕ್ಟಿವಿಟಿ ಫೀಚರ್ ಸ್ಕ್ರೀನ್ ಟ್ರಾನ್ಸ್ಲೇಷನ್ ಅದು ಸರ್ಕಲ್ ಸರ್ಚ್ ಒಳಗೆ ಸಿಗುತ್ತೆ.

ಸರ್ಕಲ್ ಸರ್ಚ್ ನಮಗೆ ಇದರಲ್ಲಿ ಸಿಗ್ತಾ ಇದೆ ಇನ್ನು Samsung ಇಂದು A17 ನಲ್ಲೂ ಕೂಡ ನಮಗೆ ಸರ್ಕಲ್ ಟು ಸರ್ಚ್ ಎಲ್ಲ ಸಿಗ್ತಾ ಇದೆ. ಜೊತೆಗೆ ಇನ್ನೊಂದು ಕಸ್ಟಮೈಸೇಷನ್ ಫೀಚರ್ ನನಗೆ ಇಂಟ್ರೆಸ್ಟಿಂಗ್ ಅನ್ಸಿದ್ದು ವಾಯ್ಸ್ ಮೇಲ್ ಆಯ್ತು ಆನ್ ಡಿವೈಸ್ ವಾಯ್ಸ್ ಮೇಲ್ ಫೀಚರ್ ನಮಗೆ ಈ ಒಂದು ಫೋನ್ ನಲ್ಲಿ ಸಿಕ್ಕಿದೆ ಸೂಪರ್ ಫೀಚರ್ ಫ್ಲಾಗ್ಶಿಪ್ ಲೆವೆಲ್ ಫೀಚರ್ ಆನ್ ಡಿವೈಸ್ ನಮಗೆ ಸಿಗ್ತದೆ ಮತ್ತು ಜೆಮಿನೈ ದು ಎಐ ಇಂಟಿಗ್ರೇಶನ್ ಅಂತು ನೆಕ್ಸ್ಟ್ ಲೆವೆಲ್ ಇದೆ ಆಯ್ತಾ ಸೋ ಪವರ್ ಬಟನ್ ಲಾಂಗ್ ಪ್ರೆಸ್ ಮಾಡೋ ಮುಖಾಂತರ ಜೆಮಿನ ಟ್ರಿಗರ್ ಮಾಡ್ಕೊಳ್ಳಬಹುದು. ಸೋ ಅದು ಒಂದು ರೀತಿ ಥರ್ಡ್ ಪಾರ್ಟಿ ಅಪ್ಲಿಕೇಶನ್ಗೂ ಕೂಡ ಆಕ್ಸೆಸ್ ಇರುತ್ತೆ ಏನೋ ಒಂದು ಕ್ವೆಶ್ಚನ್ ಕೇಳಿದ್ರೆ ನಿಮಗೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಆಕ್ಸೆಸ್ ಮಾಡಿ ನೀವು ಬೇಕಾದ್ರೆ ಏನ YouTube ವಿಡಿಯೋ ಓಪನ್ ಮಾಡು ಅಥವಾ ಏನೋ ಒಂದು ಡೌಟ್ ಕೇಳಿದ್ರೆ YouTube ವಿಡಿಯೋ ಸಜೆಸ್ಟ್ ಮಾಡಿದನ್ನ ಸಮ್ಮರೈಸ್ ಕೂಡ ಮಾಡುತ್ತೆ ಆ ಒಂದು ಅಪ್ಲಿಕೇಶನ್ ಒಳಗೆ ಸಮರೈಸ್ ಮಾಡುತ್ತೆ ಆಯ್ತಾ ಅಂದ್ರೆ ಆ ವಿಡಿಯೋದಲ್ಲಿ ಏನಿದೆ ಅಂತ ಸಮ್ಮರೈಸ್ ಮಾಡುತ್ತೆ ಸೋ ಈ ರೀತಿ ಈ WhatsApp ಅಲ್ಲಿ ಏನೋ ಟೆಕ್ಸ್ಟ್ ಮಾಡ್ಬೇಕಾ ಸೋ ಆ ರೀತಿ ಥರ್ಡ್ ಪಾರ್ಟಿ ಆಕ್ಸೆಸ್ ಅನ್ನ ಕೊಟ್ಟಿದ್ದಾರೆ ಸೋ ನನಗೆ ಇಂಟರೆಸ್ಟಿಂಗ್ ಅಂತ ಅನ್ನಿಸ್ತು ಇವನ್ ಸರ್ಕಲ್ ಸರ್ಚ್ ಸಹ ನಮಗೆ ಇದರಲ್ಲಿ ಸಿಗತಾ ಇದೆ ಸೋ ಅದರಲ್ಲಿ ಸಾಂಗ್ ರೆಕಗ್ನೈ ಈ ರೀತಿ ಎಲ್ಲಾ ಫೀಚರ್ಗಳು ನಮಗೆ ಇದರಲ್ಲಿ ಸಿಗತದೆ ಇವನ್ ಜೆಮಿನೈ ಲೈವ್ ಕೂಡ ಇದೆ ಆಯ್ತಾಸ್ ಅಲ್ಲಿ ಎಕೋ ಸಿಸ್ಟಮ್ ಚೆನ್ನಾಗಿದೆ ಒಟ್ಟಿಗೆ ಕಂಪೇರ್ ಮಾಡೋದಕ್ಕಾದ್ರೆವೋ ಆ ರೀತಿ ಏನು ಎಕೋ ಸಿಸ್ಟಮ್ ಇಲ್ಲವೇ ಇಲ್ಲ ಆಯ್ತಾ ಸೋ ಅದೊಂದು ಪ್ಲಸ್ ಪಾಯಿಂಟ್ ಆಗುತ್ತೆ ಇನ್ನು ಸೆಕ್ಯೂರಿಟಿಗೆ ಬಂತು ಅಂತ ಅಂದ್ರೆ ಎರಡರಲ್ಲೂ ಕೂಡ ನಮಗೆ ಫಿಂಗರ್ ಪ್ರಿಂಟ್ ಸೆನ್ಸಾರ್ ಇದೆವೋ ದಲ್ಲಿ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ಆಪ್ಟಿಕಲ್ಸ್ ಅಲ್ಲಿ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸಾರ್ ಸೋ ಇದರಲ್ಲಿ ನಮಗೆ ನೋಡ್ತಾ ಇದ್ದೀರಾ ಸೋ ಇದು ಕೈಲ್ಯಾಂಡ್ ಡಿಸೈನ್ ಅಂತ ಕರೀತಾರೆ ಆಯ್ತಾ.

ಈ ಒಂದು ಪವರ್ ಔಟ್ ಬಟನ್ ಮೇಲೆ ಪವರ್ ಬಟನ್ ಮೇಲೆ ನಮಗೆ ಈ ಒಂದು ಫಿಂಗರ್ ಪ್ರಿಂಟ್ ಸೆನ್ಸಾರ್ ಸಿಗತಾ ಇದೆ ಮತ್ತು ಎರಡರಲ್ಲೂ ಕೂಡ ಫೇಸ್ ಅನ್ಲಾಕ್ ಇದೆ ಮತ್ತು ಎರಡರಲ್ಲೂ ಕೂಡ ವೈಡ್ ವೈಡ್ ಎಲ್ಒನ್ ಸೆಕ್ಯೂರಿಟಿ ನಮಗೆ ಸಿಗತಾ ಇದೆ. ಜೊತೆಗೆ Samsung ಅಲ್ಲಿಸ್ Samsung ನಾಕ್ಸ್ ಮತ್ತೆ ವಾಲ್ಟ್ ಎಲ್ಲ ಸಿಗತಾ ಇದೆ ಆಯ್ತಾ ಸೋ ಸೆಕ್ಯೂರ್ ಮಾಡಬಹುದು ಅಪ್ಲಿಕೇಶನ್ ಇನ್ನೊಂದು ವಾಲ್ಟ್ ಒಳಗೆ ಇನ್ನು ಸ್ಪೀಕರ್ಗೆ ಬಂತು ಅಂದ್ರೆ ಇದರಲ್ಲಿ ನಂಗ ಅನಿಸದಂಗೆವೋ ದಲ್ಲಿ ಸ್ಟೀರಿಯೋ ಸ್ಪೀಕರ್ ಇರೋದ್ರಿಂದ ಸ್ವಲ್ಪ ಪ್ಲಸ್ ಪಾಯಿಂಟ್ ಅಂತೀನಿ ನಮಗೆ ಗ್ಯಾಲಕ್ಸಿ A7 ನಲ್ಲಿ ಮೋನೋ ಸ್ಪೀಕರ್ ಬಾಟಮ್ ಫೈರಿಂಗ್ ಸ್ಪೀಕರ್ನ ಕ್ಲಾರಿಟಿ ಎರಡು ಚೆನ್ನಾಗಿದೆ ಬಟ್ ಸ್ಟೀರಿಯೋ ಇರೋದ್ರಿಂದ vivವೋ ಸ್ವಲ್ಪ ಜಾಸ್ತಿ ಪಾಯಿಂಟ್ನ್ನ ಪಡ್ಕೊಳ್ಳುತ್ತೆ ಇನ್ನು ಕನೆಕ್ಟಿವಿಟಿಗೆ ಬಂತು ಅಂತ ಅಂದ್ರೆ ನಮಗೆ ದಲ್ಲಿವೈಫೈ 5 ಸಿಗತಾ ಇದೆ ಡ್ಯುಯಲ್ ಬ್ಯಾಂಡ್ ವೈಫೈ ಸಿಗತಾ ಇದೆ ಈ ಕಡೆಸ್ Samsung Galaxy A7 ನಲ್ಲಿ ನಮಗೆ ವೈಫೈ 6 ಸಪೋರ್ಟ್ ಇದೆ ಆಯ್ತಾ 6 Gಗಟ್ ಸಪೋರ್ಟ್ ಇಲ್ಲ ವೈಫೈ 6 ಸಪೋರ್ಟ್ ಇದೆ ಆಯ್ತಾ ಸೋ ಕನ್ಫ್ಯೂಸ್ ಮಾಡ್ಕೊಳ್ಳೋದಕ್ಕೆ ಹೋಗ್ಬೇಡಿ ವೈಫೈ 6 ಇದೆ ಬಟ್ 5 Gಗಟ್ಸ್ ಇನ್ ವೈಫೈ 6 ಇನ್ನು ಬ್ಲೂಟೂತ್ ನಮಗೆ Vivo ದಲ್ಲಿ 5.0 ಸಿಕ್ತಾ ಇದ್ರೆ Samsung ಅಲ್ಲಿ ಬ್ಲೂಟೂತ್ 5.3 ನ್ನ ಕೊಟ್ಟಿದ್ದಾರೆ. ಮತ್ತು Vivo ದಲ್ಲಿ ಯಾವುದು ಎನ್ಎಫ್ಸಿ ಸಿಗ್ತಾ ಇಲ್ಲ ಬಟ್ Samsung ಅಲ್ಲಿ ಎನ್ಎಫ್ಸಿ ಇದೆ. ಜೊತೆಗೆ Samsung ಇಂದು ಟ್ಯಾಪ್ ಅಂಡ್ ಪೇ ಕೆಲಸವನ್ನ ಮಾಡುತ್ತೆ. ಫ್ಲಾಗ್ ಶಿಪ್ ಲೆವೆಲ್ ನ ಫೀಚರ್ ಆಯ್ತಾ ಕಾರ್ಡ್ ಹಾಕೊಂಡು ನೀವು ಆರಾಮಾಗಿ ಕಾರ್ಡ್ ಇಲ್ದಂಗೆ ನೀವು ಈ ಫೋನ್ನ ಟ್ಯಾಪ್ ಮಾಡಿ ಪೇ ಮಾಡುವಂತ ಫೀಚರ್. ಸೋ ಈ ರೀತಿ ಕೆಲವೊಂದು ಯೂನಿಕ್ ಫೀಚರ್ ಗಳನ್ನ Samsung ಅವರು ಈ ವರ್ಷ ಕೊಟ್ಟಿದ್ದಾರೆ. ಅದೇ ಪ್ಲಸ್ ಪಾಯಿಂಟ್ ನಂಗೆ ಅನಿಸದಂಗೆ ಆಯ್ತಾ. ಸೋ ನೋಡಿ ಈ ಎರಡು ಕೂಡ ಒಳ್ಳೆಯ ಬ್ರಾಂಡ್ನ ಸ್ಮಾರ್ಟ್ ಫೋನ್ಗಳು ಆಗ್ಲೇ ಹೇಳಿದಂಗೆ 3000 ರೂ. ಪ್ರೈಸ್ ಡಿಫರೆನ್ಸ್ ಇದೆ ಒಟ್ಟನಲ್ಲಿ ಮೋಸ್ಟ್ ವ್ಯಾಲ್ಯೂ ಫಾರ್ ಮನಿ ಅನ್ಸೋದು ಸದ್ಯಕ್ಕೆ ಅಂದ್ರೆ ನಾವು ಕೊಡೋ ದುಡ್ಡಿಗೆ ಜಾಸ್ತಿ ಫೀಚರ್ ನಮಗೆ ಸಿಕ್ತಾ ಇರೋದು.

Samsung ಅಲ್ಲಿ ಮತ್ತು ಬ್ರಾಂಡ್ ವ್ಯಾಲ್ಯೂನು ಕೂಡ ನೋಡ್ಕೊಂಡು ಜಡ್ಜ್ ಮಾಡ್ತಾ ಇದೀನಿ. ಇದಿಷ್ಟು ಈ ಎರಡು ಫೋನ್ಗಳ ಕಂಪ್ಲೀಟ್ ಕಂಪ್ಯಾರಿಸನ್ ಸಿಂಪಲ್ ಆಗಿ ಹೇಳ್ಬೇಕು ಅಂತ ಅಂದ್ರೆ Samsung ಅಲ್ಲಿ ಪರ್ಫಾರ್ಮೆನ್ಸ್ ಸೂಪರ್ ಆಗಿದೆ. ಬಿಲ್ಡ್ ಕ್ವಾಲಿಟಿ ಚೆನ್ನಾಗಿದೆ. ಯುಐ ಮತ್ತು ಓಎಸ್ ಎಕ್ಸ್ಪೀರಿಯನ್ಸ್ ಚೆನ್ನಾಗಿದೆ. ಲಾಂಗ್ ಅಪ್ಡೇಟ್ಸ್ ಗಳು ನಮಗೆ ಸಿಗುತ್ತೆ. ಕ್ಯಾಮೆರಾ ಕೂಡ ತುಂಬಾ ಚೆನ್ನಾಗಿದೆ. ಅದನ್ನ ಬಿಟ್ರೆ ಈ ಸೆಗ್ಮೆಂಟ್ ಅಲ್ಲಿ ಕ್ರೇಜಿ ಫೀಚರ್ ಅಂತ ಅಂದ್ರೆ ಟ್ಯಾಪ್ ಅಂಡ್ ಪೇ ಕೆಲಸವನ್ನ ಮಾಡುತ್ತೆ Samsung ಇಂದು. ಸೋ ಕಾರ್ಡ್ ಆಡ್ ಮಾಡಿ ಟ್ಯಾಪ್ ಅಂಡ್ ಪೇ ಮಾಡಬಹುದು. ವಾಯ್ಸ್ ಮೇಲ್ ಫೀಚರ್ ಕೂಡ ನಮಗೆ ಸಿಗತಾ ಇದೆ. ಇನ್ನು ಕೆಲವೊಂದು ವಿಷಯಗಳಲ್ಲಿ ಈ ಎರಡು ಫೋನ್ಗಳು ಕೂಡ ತುಂಬಾ ಚೆನ್ನಾಗಿದೆ. ಫಾರ್ ಎಕ್ಸಾಂಪಲ್ ಡಿಸ್ಪ್ಲೇ ಮತ್ತು ಡಿಸೈನ್ ಎರಡು ಕೂಡ ಚೆನ್ನಾಗಿದೆ. ಇನ್ನು ಕೆಲವೊಂದು ಸ್ಟೋರೇಜ್ ಆಗಿರಬಹುದು ಮತ್ತೆ ಬ್ಯಾಟರಿ ಇದರಲ್ಲೆಲ್ಲ ಆಬ್ವಿಯಸ್ಲಿವೋ ಚೆನ್ನಾಗಿದೆ. ಓವರ್ ಆಲ್ ಕಂಕ್ಲೂಡ್ ಮಾಡಬೇಕು ಅಂತ ಅಂದ್ರೆ ಓವರ್ ಆಲ್ ಪ್ರೈಸ್ ಸ್ಪೆಸಿಫಿಕೇಶನ್ ಎಲ್ಲಾ ಕನ್ಸಿಡರ್ ಮಾಡ್ಕೊಂಡು ನನಗೆ ಅನ್ಸಿದ್ದು ಮೋರ್ ವ್ಯಾಲ್ಯೂ ಫಾರ್ ಮನಿ ಅನ್ಸಿದ್ದು ಕಂಪ್ಲೀಟ್ ಫೋನ್ ಅಂತ ಅನ್ಸಿದ್ದು ಈ Samsung ಇನ್ ಗ್ಯಾಲಕ್ಸಿ A1 17 ಸ್ಮಾರ್ಟ್ ಫೋನ್ ಸೋ ನೋಡ್ಕೊಳ್ಳಿ ನಿಮ್ಮ ನೀಡ್ ಗೆ ತಕ್ಕಂಗೆ ನೀವು ಅದನ್ನ ಚೂಸ್ ಮಾಡಿದ್ರೆ ತುಂಬಾ ಒಳ್ಳೇದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments