ಒನ್ ಪ್ಲಸ್ 13 ಆದಮೇಲೆ ಆಫೀಸಿಯಾಗಿ ಇದೇ 27ನೇ ಅಕ್ಟೋಬರ್ ಗೆ ಒನ್ ಪ್ಲಸ್ 15 ಕೂಡ ಚೈನಾದಲ್ಲಿ ಲಾಂಚ್ ಆಗ್ತಾ ಇದೆ. ಸೋ ಇದರ ನೆಕ್ಸ್ಟ್ ಮಂತ್ ಅಂದ್ರೆ ನವೆಂಬರ್ ಫಸ್ಟ್ ಅಥವಾ ಸೆಕೆಂಡ್ ವೀಕ್ ಗ್ಲೋಬಲಿ ಮತ್ತು ನಮ್ಮ ಭಾರತದಲ್ಲಿ ಕೂಡ ಆಫೀಸಿಯಲ್ ಆಗಿ ಲಾಂಚ್ ಆಗ್ತಾ ಇದೆ. ಇಡಾಂಬಲ್ಲ ನಾನು ಯಾವಾಗ ಸ್ಟಾರ್ಟಿಂಗ್ ಈ ಒನ್ ಪ್ಲಸ್ 15 ಲೀಕ್ಸ್ ನ್ಯೂಸ್ ಗಳಿಗೆ ಹಾಕೊಂಡೆ ನಾನು ಡೆಫಿನೇಟ್ಲಿ ಇದರ ಬಗ್ಗೆ ವಿಡಿಯೋ ಮಾಡ್ಲೇಬೇಕಪ್ಪ ಅಂತ ಅಲ್ಲೇ ಡಿಸೈಡ್ ಮಾಡ್ಕೊಂಡೆ ಬಿಕಾಸ್ ನೀವೇನಾದ್ರು ಸದ್ಯಕ್ಕೆ 60 50 ಒಂದು ಬೆಸ್ಟ್ ಬೆಂಕಿ ಫ್ಲಾಗ್ ಶಿಪ್ ಕಿಲ್ಲರ್ ಫ್ಲಾಗ್ ಶಿಪ್ ಫೋನ್ ಹುಡುಕೊಳ್ತಿದ್ದೀರಾ ಅಂತ ಅಂದ್ರೆ ಎಸ್ ನೀವು ಈ ಫೋನ್ ಗೆ ಡೆಫಿನೇಟ್ಲಿ ವೇಟ್ ಮಾಡ್ಬೇಕು ಏನ್ ಅಪ್ಗ್ರೇಡ್ ಗುರು ಡೈರೆಕ್ಟ್ಲಿ ಈ OnePlus 13 ಆದ್ಮೇಲೆ 14 ಸೀರೀಸ್ ಅಲ್ಲಿ ಲಾಂಚ್ ಮಾಡಲ್ಲ 14 ನಂಬರ್ ಚೈನೀಸ್ ಗೆ ಒಂತರ ಈ ಬ್ಯಾಡ್ ಲಕ್ ಅಥವಾ ಅನ್ ಲಕ್ಕಿ ಅಂತ ಕರಿಬಹುದು ಅದಕ್ಕೆ ಡೈರೆಕ್ಟ್ಲಿ ಇವ್ರು OnePlus 13 ಆದ್ಮೇಲೆಒಪ್ OnePlus 15 ಲಾಂಚ್ ಮಾಡ್ತಾಿದ್ದಾರೆ ಸೋ ಈ ಫೋನ್ಲ್ಲಿ ಡಿಸೈನ್ ಅಲ್ಲಿ ನೆಕ್ಸ್ಟ್ ಲೆವೆಲ್ ಅಪ್ಗ್ರೇಡ್ಸ್ ಗಳೆದೆ ಇವರದೇ ಆದ ಹೊಸ ಸೆನ್ಸರ್ ತಗೊಂಡು ಬರ್ತಿದ್ದಾರೆ 165 ಡಿಸ್ಪ್ಲೇ ಅಂತೆ ಇವನ್ ಬ್ಯಾಟರಿನು ಕೂಡ ಬೆಂಕಿ ಅಪ್ಗ್ರೇಡ್ ಮಾಡಿದಾರೆ ಎಸ್ ಈ ಆಫೀಸ್ ಇರುವಂತ OnePlus 15 ನಲ್ಲಿ ಬಂದಿರುವಂತ ಎಲ್ಲಾ ಸ್ಟ್ರಾಂಗ್ ಲಿಸ್ಟ್ ಗಳು ಪ್ರೈಸ್ ಎಕ್ಸ್ಪೆಕ್ಟೇಷನ್ಸ್ ಏನೆಲ್ಲ ಬೆಂಕಿ ಫೀಚರ್ಸ್ ಗಳಿದೆ.
ಮೊದಲನೆದಾಗಿ ಡಿಸೈನ್ ಅಲ್ಲಿ ಈಒನ್ಪ 15 ಏನಿದೆ ಈ ರೀತಿ ಇರುವಂತ ಫಸ್ಟ್ ಲುಕ್ ಇದೆ ಸೇಮ್ ಇದು ಇವರಒನ್ಪ 13s ಇತ್ತು ನೋಡಿ ಸೇಮ್ ಅದೇ ಡಿಸೈನ್ ಇಲ್ಲಿ ಕೂಡ ಕಾಣಿಸ್ತಾ ಇದೆ ಬಟ್ ಇಲ್ಲಿ ಫ್ಲಾಟ್ ಡಿಸ್ಪ್ಲೇ ಎಲ್ಲ ಒಳಗೊಂಡು ಬರ್ತಾ ಇದೆ ಮತ್ತು ಡ್ಯೂರೇಬಿಲಿಟಿ ನಲ್ಲಿ ಮಾತ್ರ ಬೆಂಕಿ ಮಾಡೋರ ಗುರು ನೀವು ನಂಬಲ್ಲ ಈ ಫೋನ್ ಕಂಪ್ಲೀಟ್ಲಿ ಐಪಿ 68 ಮತ್ತು 69 ವಾರ್ಡ್ ಡ್ರೆಸ್ ಜೊತೆಗೆ ಮಾರ್ಕೆಟ್ ಅಲ್ಲೇ ಎಲ್ಲಾ ಫ್ಲಾಗ್ಶಿಪ್ ಫೋನ್ಸ್ ಗಳಿಗಿಂತ ಮೋಸ್ಟ್ ಡ್ಯೂರೇಬಲ್ ಫೋನ್ ಆಗಲಿದೆ ಬಿಕಾಸ್ ಈ ಸರ್ತಿ OnePlus 15 ಆಫಿಷಿಯಲ್ ಆಗಿ ಏರೋ ಸ್ಪೇಸ್ ಗ್ರೇಡ್ ನ್ಯಾನೋ ಸೆರಮೈಟಿಕ್ ಕೋಟಿಂಗ್ ಜೊತೆಗೆ ಮಾರ್ಕೆಟ್ ಅಲ್ಲಿ ಎಂಟ್ರಿ ಕೊಡಲಿದೆ ಇಂಪಲ್ಲ ಇದು ಎಷ್ಟು ಡ್ಯೂರೇಬಲ್ ಆಗಿದೆಯಪ್ಪ ಅಂತ ಬೇರೆ ಬೇರೆ ಫೋನ್ಸ್ ಗಳನ್ನ ಕಂಪೇರ್ ಮಾಡಬಿಟ್ಟು ಕೆಲವೊಂದು ನ್ಯೂಸಸ್ ಗಳಲ್ಲಿ ಇದರ ಬಗ್ಗೆ ಅಪ್ಡೇಟ್ ಕೊಡ್ತಿದ್ದಾರೆ ಇದರಲ್ಲಿ ಮೊದಲನೆದಾಗಿಸ್ ಅವರ ಈ ಟೈಟಂ ಡಿಸೈನ್ ಏನ್ ಬರುತ್ತೆ ನೋಡಿ ಇದಕ್ಕಿಂತ 134 ಪಟ್ಟು ಇದು ಜಾಸ್ತಿ ಡ್ಯೂರೇಬಲ್ ಆಗಿದೆ ಅಂತ ಮತ್ತೆ ಐಫೋನ್ 15 ಸೀರೀಸ್ ಇರುವಂತ ಏನಿ ಸ್ಟೇನ್ಲೆಸ್ ಸ್ಟೀಲ್ ಮೆಟಲ್ ಇದೆ ಇದಕ್ಕಿಂತ 223% ಇದು ಡ್ಯೂರೇಬಲ್ ಆಗಿದ್ರೆ ರೀಸೆಂಟ್ಲಿ ಲಾಂಚ್ ಆಗಿರುವಂತ ಐಫೋನ್ 17 ಸೀರೀಸ್ ಗಿಂತ 344% ಅಷ್ಟು ಜಾಸ್ತಿ ಡ್ಯೂರೇಬಲ್ ಇದೆ ಅಂತೆ. ಸೋ ಎಸ್ ಈ ಫೋನ್ಗೆ ನೀವು ಕವರ್ ಹಾಕ್ತಿದಿದ್ರು ಕೂಡ ನಡೆಯುತ್ತೆ ಆಯ್ತಾ ಬಟ್ ಸ್ಕ್ರಾಚಸ್ ಗಳು ಡ್ಯಾಮೇಜ್ ಅಂತೂ ಮೆಟಲ್ ಇದ್ರು ಕೂಡ ಆಗುತ್ತೆ ಬಟ್ ನೀವು ಹೆಂಗೆ ಯೂಸ್ ಮಾಡ್ತಿದ್ದೀರಾ ಇದರ ಮೇಲೆ ಡಿಪೆಂಡ್ ಆಗುತ್ತೆ.
ಒಟ್ಟನಲ್ಲಿಒನ್ಪ ಅವರು ಏನು ಹೇಳ್ತಿದ್ದಾರಪ್ಪ ಅಂದ್ರೆ ನಾವು ಜಸ್ಟ್ ಫೋನ್ ಒಳಗಡೆ ಮಾತ್ರ ಬೆಂಕಿ ಚಿಪ್ಸೆಟ್ ಪವರ್ಫುಲ್ ಹವಾ ಮಾಡ್ತಾ ಇಲ್ಲ ಫೋನ್ ಹೊರಗಡೆ ಕೂಡ ತುಂಬಾ ಡ್ಯೂರೇಲ್ ಮತ್ತು ಪವರ್ಫುಲ್ ವಿಧಿ ಅಂತ ಹೇಳ್ತಿದ್ದಾರೆ. ಇನ್ ಡಿಸ್ಪ್ಲೇ ಕೂಡ ಅಷ್ಟೇ ಗುರು ಏನ್ ಗುರು ನಾನು ಇದುವರೆಗೆ 120ಹ 145 ನ ಡಿಸ್ಪ್ಲೇ ಫೋನ್ ಎಲ್ಲ ಯೂಸ್ ಮಾಡ್ತಾ ಇದೀನಿ. ಇದು ಹೊಸದಾಗಿ 165 ನ ರಿಫ್ರೆಶ್ ಇರುವಂತ ಡಿಸ್ಪ್ಲೇ ಗುರು ನೀವು ಸೈಡ್ ಬೈ ಸೈಡ್ ಜಸ್ಟ್ ಈ 90ಹ ಆಗಿರಲಿ 120 ಅಥವಾ 140 ನ ಡಿಸ್ಪ್ಲೇನ ಸ್ವೈಪ್ ಮಾಡ್ತಾರೆ ಅಂತ ನೋಡ್ಕೋಬಹುದು. ಇನ್ 165 ಅಲ್ಲ ಯಾವ ರೇಂಜ್ಗೆ ಸ್ಮೂತ್ ಎಕ್ಸ್ಪೀರಿಯನ್ಸ್ ಇರಬಹುದು ಗುರು. ನಂಬಲ್ಲ ಇದು ಕಂಪ್ಲೀಟ್ಲಿ ಫ್ಲಾಟ್ ಡಿಸ್ಪ್ಲೇ ಅದು ಎಲ್ಟಿಪಿ ಡಿಸ್ಪ್ಲೇ ೊಂದಿಗೆ 6000 ನ ಪೀಕ್ ಬ್ರೈಟ್ನೆಸ್ ಕೊಡ್ತಿದ್ದಾರೆ. ಸೊ ನಾನಂತೂ ಈ ಫೋನ್ ನ ಡಿಸ್ಪ್ಲೇ ಟೆಸ್ಟ್ ಮಾಡಕ್ಕೆ ಸೂಪರ್ ಡೂಪರ್ ಎಕ್ಸೈಟ್ ಇಡಿದೀನಿ. ಇಷ್ಟ ಅಲ್ಲದೆ ಇನ್ನು ಪರ್ಫಾರ್ಮೆನ್ಸ್ ಅಲ್ಲಿ ಕೂಡ ಅಷ್ಟೇ ಆಯ್ತಾ? ಸೊ ಲೇಟೆಸ್ಟ್ ರೀಸೆಂಟ್ಲಿ ಫ್ಲಾಗ್ ಶಿಪ್ ಗೆ ಸ್ಪೆಷಲಿ ಲಾಂಚ್ ಮಾಡಿರುವಂತಹ ಸ್ನಾಪ್ ಡ್ರಾಗನ್ ಅವರ ಸ್ನಾಪ್ಡ್ರಾಗನ್ 8ಟ್ ಜೆನ್ 5 ಚಿಪ್ಸೆಟ್ ಇದರಲ್ಲಿ ಆಫೀಷಿಯಲ್ ಆಗಿ ಕನ್ಫರ್ಮ್ ಮಾಡಿದ್ದಾರೆ. ಸೋ ಇದೇ ಚಿಪ್ಸೆಟ್ ನೊಂದಿಗೆ ಈ ಸ್ಮಾರ್ಟ್ ಫೋನ್ ಮಾರ್ಕೆಟ್ ಅಲ್ಲಿ ಎಂಟ್ರಿ ಕೊಟ್ಟಿದೆ. ಸೋ ಇದು ಯಾವ ಲೆವೆಲ್ ಪವರ್ಫುಲ್ ಇದಪ್ಪಾ ಅಂದ್ರೆ 4 ಮಿಲಿಯನ್ ಪ್ಲಸ್ ಅತ್ರ ಅಂದ್ರೆ 4 ಮಿಲಿಯನ್ ಅಂಡರ್ ಕೂಡ ಇರುವಂತ ಬೆಂಚ್ ಮಾರ್ಕ್ ಟೆಸ್ಟ್ ಮತ್ತು ರಯಾಂಕಿಂಗ್ ಕೂಡ ಲೀಕ್ಸ್ ಗಳು ಆಗಿವೆ. ಸೊ ಡೆಫಿನೆಟ್ಲಿ ಇದನ್ನ ಯಾವುದು ಸಾಧಾರಣ ಚಿಪ್ಸೆಟ್ ಅಂತ ಅನ್ಕೊಳ್ಳೋಕೆ ಹೋಗ್ಬೇಡಿ ಸದ್ಯಕ್ಕೆ ವರ್ಲ್ಡ್ ಅಲ್ಲೇ ನಂಬರ್ ಒನ್ ಚಿಪ್ಸೆಟ್ ಮತ್ತು ನಂಬರ್ ಒನ್ ಪವರ್ಫುಲ್ ಫೋನ್ ಕೂಡ ಇದು ಆಗುತ್ತೆ ಇದರ ಜೊತೆ ಬೇರೆ ಬೇರೆ ಫೋನ್ಸ್ ಗಳು ಕೂಡ ಮಾರ್ಕೆಟ್ ಅಲ್ಲಿ ಎಂಟ್ರಿ ಕೊಡ್ತಿದೆ.
ಇದರಲ್ಲಿ DDR 5x ರಾಮ್ ಯುಎಫ್ಎಸ್ 4.1 ಜೊತೆಗೆ 16 GB ಮತ್ತೆ 18 GB ವೇರಿಯಂಟ್ ಕೂಡನು ಹೊಸದಾಗಿ ಇಂಟ್ರೊಡ್ಯೂಸ್ ಮಾಡಿದ್ದಾರೆ ಅಂತ ಲೀಕ್ ಪ್ರಕಾರ ಗೊತ್ತಿಲ್ಲ ಬಟ್ ಈ ಸ್ಮಾರ್ಟ್ ಫೋನ್ ಆಫಿಷಿಯಲ್ ಆಗಿ ಇವಾಗ 16ನೇ ತಾರೀಕನೋ ಈ ಆಕ್ಸಿಜನ್ OS ಇವರದೇ ಆದ OnePlus ನ ಹೊಸ osಸ್ ರಿಲೀಸ್ ಮಾಡ್ತಾ ಇದ್ದಾರೆ. ಸೊ ಹೀಗಾಗಿ ಇದು ಔಟ್ ಆಫ್ ದ ಬಾಕ್ಸ್ ಆಂಡ್ರಾಯ್ಡ್ 16 ಕೂಡ ಬರುತ್ತೆ ಆಕ್ಸಿಜನ್ OS 16 ಕೂಡ ಬರುತ್ತೆ. ಸೊ ಇದು ಕೂಡ ಒಂದು OnePlus ಯೂಸರ್ಸ್ ಗೆ ಒಂದು ಗುಡ್ ನ್ಯೂಸ್ ಅಂತ ಹೇಳ್ಕೊಬಹುದು. ಪ್ರೊಸೆಸರ್ ಅಲ್ಲಿ ಪರ್ಫಾರ್ಮೆನ್ಸ್ ಅಲ್ಲೂ ಈ ರೀತಿ ಬೆಂಕಿ ಆಗಲಿದೆ ಬಿಕಾಸ್ 165 ಹಡ್ಸ್ ನ ಡಿಸ್ಪ್ಲೇ ಅನ್ನೋ ಸಿಗ್ತಾ ಇದೆ. ಇದರ ಜೊತೆಗೆ 14 ಹಸ್ ನ ನಾವು ಗೇಮ್ ಪ್ಲೇ ಎಲ್ಲ ಮಾಡ್ಕೊಂಡಿದೀವಿ ಗುರು ನಾನು ಬೇರೆ ಬೇರೆ ಫೋನ್ಸ್ ಗಳ ನೋಡಿದೀನಿ. ಬಟ್ ಇವಾಗ 165 ನ ಡಿಸ್ಪ್ಲೇ ಜೊತೆಗೆ 165 ನ ಎಫ್ಪಿಎಸ್ ಕೂಡ ಸಪೋರ್ಟ್ ಆಗುತ್ತೆ ಇಲ್ಲ ಇದರ ಬಗ್ಗೆ ಕ್ಲಾರಿಫಿಕೇಶನ್ ಇಲ್ಲ. ಬಟ್ ಡೆಫಿನೆಟ್ಲಿ ಇಷ್ಟೊಂದು ಡಿಸ್ಪ್ಲೇ ಕೊಡ್ತಿದ್ದಾರೆ. ಇಷ್ಟೆಲ್ಲ ಒಳ್ಳೆ ಪವರ್ಫುಲ್ ಚಿಪ್ಸೆಟ್ ಇದೆ ಅಂದ್ರೆ ಎಸ್ ಇದು ಕೂಡ ಪಾಸಿಬಲ್ ಆದ್ರೂ ಆಗಬಹುದು 165 ಡಿಸ್ಪ್ಲೇ ಕ್ಲಾರಿಫಿಕೇಶನ್ ಇಲ್ಲ ಬಟ್ ಡೆಫಿನೆಟ್ಲಿ ಕೊಡ್ತಾರೆ ಗುರು ಇದಲ್ಲ ಇಷ್ಟೊಂದು ಹೈಲೈಟ್ ಮಾಡ್ತಿದ್ದಾರೆ ಅಂದ್ರೆ 165 ನ ಗೇಮ್ ಪ್ಲೇ ಕೂಡ ನಾವು ನೋಡೆ ನೋಡ್ತೀವಿ ಎಸ್ಪೆಷಲಿ ಬ್ಯಾಟರಿಗೆ ಬಂದಿದ್ರೆ ತುಂಬಾ ರಿಸರ್ಚ್ ಮಾಡ್ದೆ ಎಲ್ಲಾ ಕಡೆ ಲೀಕ್ಸ್ ಗಳಲ್ಲಿ ಕೆಲವೊಂದು ಕಡೆ 7000 m ಹೇಳಿದ್ರು ಕೆಲವೊಂದು ಕಡೆ 7ವರ ಕೆಲವೊಂದು ಕಡೆ 7300 mh ಅಂತ ಹೇಳಿದ್ರು ಬಟ್ ನನ್ನ ಪ್ರಕಾರ 7300 mh ನ ಬಿಗ್ಗೆಸ್ಟ್ ಬ್ಯಾಟರಿ ಬರುತ್ತೆ ಮತ್ತೆ ಇನ್ ಬಾಕ್ಸ್ 120 ವಟ್ ನ ಪವರ್ ಗಳಿದೆ.
ನಿಮಗೆ ಹತ್ತತ್ರ 20 25 ನಿಮಿಷದಲ್ಲಿ ನಿಮ್ಮ ಫೋನ್ ಜೀರೋ ಟು 100% ಚಾರ್ಜ್ ಮಾಡುವಂತ ಒಂದು ಕೆಪ್ಯಾಸಿಟಿ 100%ಒಪ್ ಮೇಲೆ ನಂಬಿಕೆ ಇದೆ ಆ ಫೀಚರ್ಸ್ ನ ತಗೊಂಡು ಬಂದೇ ಬರ್ತಾರೆ ಬಾಕಿ ಈ ಸ್ಮಾರ್ಟ್ ಫೋನ್ ಎಷ್ಟು ಸ್ಲಿಮ್ ಇದೆ ಎಷ್ಟು ಥಿಕ್ನೆಸ್ ಇದೆ ಇದರ ಬಗ್ಗೆ ಏನು ಡೀಟೇಲ್ಸ್ ಗಳು ಬಂದಿಲ್ಲ ಬಟ್ ಹೋಪ್ಫುಲಿ ಡ್ಯೂರೇಬಲ್ ಎಲ್ಲ ಜಾಸ್ತಿ ಮಾಡ್ತಿದ್ದಾರೆ ಈ ಕಬ್ಬಿನ ಅಂದ್ರೆ ನಾವು ಈ ಮೆಟಲ್ ಮೆಟಲ್ ಎಲ್ಲ ಯೂಸ್ ಮಾಡ್ತಿದ್ದಾರೆ ಸೆರಮಿಕ್ ಕೋಟಿಂಗ್ ಎಲ್ಲ ಸೋ ಇದು ಸ್ವಲ್ಪ ದಪ್ಪ ಆದ್ರೂ ಆಗಬಹುದು ಸ್ಲಿಮ್ ಇರಲಿಲ್ಲ ಅಂದ್ರು ಸ್ವಲ್ಪ ಹೆವಿ ಆದ್ರೂ ಇರುತ್ತೆ ಇನ್ನ ಕೊನೆದಾಗಿ ನೀವು ಅನ್ನಬಹುದು ಎಲ್ಲಾ ಫೀಚರ್ಸ್ ಗಳನ್ನ ಹೇಳಿದ್ದೀರಾ ಬಟ್ ಕ್ಯಾಮೆರಾ ಬಗ್ಗೆ ಏನಕ್ಕಪ್ಪ ನೀವು ಮಾತಾಡ್ತೀರಾ ಅಂತ ಕೇಳಿದ್ರೆ ಎಸ್ ಈ ಸರ್ತಿ OnePlus 15 ಸೀರೀಸ್ ನ ನನ್ನ ಪ್ರಕಾರ ನೆಕ್ಸ್ಟ್ ಲೆವೆಲ್ ತಗೊಂಡು ಹೋಗೋದೇ ಈ ಫೋನ್ ಅಂತ ಕ್ಯಾಮೆರಾ ಅಂತ ಅನ್ಕೋತೀನಿ. ಇಷ್ಟು ದಿವಸ ನಾವು ಈ OnePlus ನ ಈ A2 9 ಸೀರೀಸ್ 11 12 ಎಲ್ಲ ನಾವು ಬೇರೆ ಬೇರೆ ಸೆನ್ಸರ್ಸ್ ನ ನೋಡ್ಕೊಂಡಿದ್ವಿ ಎಸ್ಪೆಷಲಿ ಮುಂಚೆ ಎಲ್ಲಾ ಇವ್ರು Samsung ಸಾರಿ Samsung ಮತ್ತು sonಿ ಸೆನ್ಸರ್ ನ ಯೂಸ್ ಮಾಡ್ತಿದ್ರು. ಅದಾದ ತಕ್ಷಣ ಹೆಸಲ್ ಬ್ಲೇಡ್ ಒಂದಿಗೆ ಬೇರೆ ಬೇರೆ ಬ್ರಾಂಡಿಂಗ್ ಒಂದಿಗೆ ಬೇರೆ ಬೇರೆ ಸೆನ್ಸರ್ಸ್ ನ ತಗೊಂಡು ಬಂದ್ರು. ಬಟ್ ಇನ್ಮೇಲೆ ಎಲ್ಲಾ ಒನ್ ಪ್ಲಸ್ ಸೀರೀಸ್ ಅಲ್ಲಿ ಇವರದೇ ಆದ ಓನ್ ಬಿಲ್ಡ್ ಮಾಡಿರುವಂತಹ ಈ ಹೊಸದಾಗಿರುವಂತಹ ಡಿಟೇಲ್ ಮ್ಯಾಕ್ಸ್ ಇಂಜಿನ್ ನ ಹೊಸ ಕ್ಯಾಮೆರಾಗಳನ್ನ ಇವ್ರು ಇಂಟ್ರೊಡ್ಯೂಸ್ ಮಾಡ್ತಾ ಇದ್ದಾರೆ. ಇಷ್ಟೇ ಅಲ್ದೆ ಇವ್ರು OnePlus ಅಲ್ಲಿ ಕೆಲವೊಂದು ಲೀಕ್ಸ್ ನ್ಯೂಸ್ ಗಳು ಪ್ರಕಾರ ಇವ್ರು ಮೈನ್ಲಿ ಟಾರ್ಗೆಟ್ ಈ ಐಫೋನ್ಸ್ ಮತ್ತೆ ಈ ಗೂಗಲ್ ಪಿಕ್ಸೆಲ್ ಸೀರೀಸ್ ಅಲ್ಲಿ ಏನೊಂದು ನ್ಯಾಚುರಲ್ ಕಲರ್ ಸ್ಕಿನ್ ಟೋನ್ ಬರುತ್ತೆ ನೋಡಿ ಈ ರೀತಿ ಫೋಟೋಸ್ ಗಳು ಬರೋ ಹಾಗೆ ಇದರ ಮೇಲೆ ಜಾಸ್ತಿ ಫೋಕಸ್ ಮಾಡಲಾಗಿದೆ.
ಈ ಕ್ಯಾಮೆರಾ ಸೆನ್ಸರ್ ಗಳ ಬಗ್ಗೆ ಇದುವರೆಗೆ ಮಾರ್ಕೆಟ್ ಅಲ್ಲಿ ಲೀಕ್ಸ್ ಗಳು ತುಂಬಾ ಬಂದಿದೆ ಬಟ್ ಶೋರ್ಲಿ ಇದೇ ಸೆನ್ಸರ್ ಇರುತ್ತೆ ಇದೆ ಇದೇ ಇಷ್ಟೇ ಮೆಗಾಪಿಕ್ಸೆಲ್ಸೆ ಇರುತ್ತೆ ಅಂತ ಯಾವುದೇ ಡೀಟೇಲ್ಸ್ ಗಳಿಲ್ಲ ಒಂದು ಇದರಲ್ಲಿ 50 ಮೆಗಾಪಿಕ್ಸೆಲ್ ನ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಪ್ ಬರಬಹುದು ಅಥವಾ 200 ಮೆಗಾಪಿಕ್ಸೆಲ್ ನ ಮೇನ್ ಸೆನ್ಸರ್ ಬಂದ್ರು ಕೂಡ ಬರಬಹುದು ಬಿಕಾಸ್ ಇದೊಂದು ಹೊಸ ಸೆನ್ಸರ್ ಇದೆ ಎಷ್ಟರ ಮಟ್ಟಿಗೆ ಯಾವ ದೊಡ್ಡ ಸೆನ್ಸರ್ ಬರುತ್ತೆ ಏನು ಐಡಿಯಾ ಇಲ್ಲ ಬಟ್ ಫೋಟೋಸ್ ಗಳಂತೂ ನನಗೆ ಅನ್ಸಲ್ಲ ಗುರು ಇವರುವಿ ಅವರು ಹಿಂದ ಹಾಕ್ತಾರೆ ಐಫೋನ್ ಇಂದ ಹಾಕ್ತಾರೆ ಅಥವಾ ಈಗೂಗಲ್ ಪಿಕ್ಸೆಲ್ ಹಿಂದ ಹಾಕ್ತಾರೆ ಗೊತ್ತಿಲ್ಲ ಬಟ್ ನಾನು ಶೋರ್ ಇದೀನಿ ಇದು ಆ ಮಟ್ಟಿಗೆ ಏನು ಮಾರ್ಕೆಟ್ ಅಲ್ಲಿ ಹವಾ ಮಾಡಲ್ಲ ಅಂತ ಅನ್ಸುತ್ತೆ ಬಟ್ ಗೊತ್ತಿಲ್ಲ ಹೊಸ ಸೆನ್ಸರ್ ಹೊಸ ಕೂಡ ಮಾರ್ಕೆಟ್ ಅಲ್ಲಿ ಎಬ್ಬಿಸಬಹುದು ಸೋ ಓವರಾಲ್ ನನಗೆ ಈಒನ್ಪ 15 ನ ಸ್ಪೆಸಿಫಿಕೇಶನ್ಸ್ ಗಳು ಕ್ಯಾಮೆರಾ ಡಿಸೈನ್ ಬ್ಯಾಟರಿ ಡಿಸ್ಪ್ಲೇ ಇದೆಲ್ಲ ಕೇಳ್ಕೊಂಡಾಗಲೇ ನನಗೆ ಫುಲ್ ಹ್ಯಾಪಿ ಅನಿಸ್ತಿದೆ ಇದರ ಪ್ರೈಸಿಂಗ್ ಎಷ್ಟಾಗಬಹುದು ಇದರ ಬಗ್ಗೆ ನನಗೆ ಏನು ಐಡಿಯಾ ಇಲ್ಲ ಬಟ್ ಇದೊಂದು ಸೆಕೆಂಡರಿ ವಿಷಯ ಅಂತ ಹೇಳಬಹುದು. ಸೋ ಇಂತ ಸ್ಪೆಸಿಫಿಕೇಶನ್ಸ್ ಗಳನ್ನೆಲ್ಲ ಮಾರ್ಕೆಟ್ ಅಲ್ಲಿ OnePlus ಅವರು ತಗೊಂಡು ಬರ್ತಿದ್ದೀರಪ್ಪ ಅಂದ್ರೆ ನಿಜವಾಗ್ಲೂ ಡೀಪ್ ಕಾಂಪಿಟೇಷನ್ ಗಳಿದ್ದಾರೆ. ಸೋ ಇಲ್ಲಿ ಒಂದು ಒಳ್ಳೆ ಪ್ರೈಸಿಂಗ್ ಬರುತ್ತಪ್ಪ ಅಂತ ನನಗೆ ಅನ್ಸುತ್ತೆ. ಸೋ ನಿಮಗೆ ಏನ ಅನ್ಸುತ್ತೆ ಈ OnePlus 15 ನ ಸ್ಪೆಸಿಫಿಕೇಶನ್ ಗೆ ಕೊಂಡಾಗ ನೀವು ಸದ್ಯಕ್ಕೆ ಹೊಸ ಫೋನ್ ಕೊಂಡ್ಕೊಳ್ಳೋ ಪ್ಲಾನ್ ಇದ್ದೀರಾ ಮತ್ತೆ OnePlus ಬರ್ತಾ ಇದೆ.
ನೀವು ವೇಟ್ ಮಾಡ್ತಿದ್ದೀರಾ ಅಥವಾ ಬೇಡ ಗುರು ಗ್ರೀನ್ ಲೈನ್ಸ್ ಗಳ ಹಿಸ್ಟರಿನೇ ತುಂಬಿದೆ ಅಂತ ನೀವು ಗಾಬರಿ ಆಗಿದ್ದೀರಪ್ಪ ಅಂದ್ರೆ ಡೆಫಿನೆಟ್ಲಿ ಕೆಳಗಡೆ ಕಾಮೆಂಟ್ ಮಾಡಿ ಸೋ ನನಗೇನು ಅನಿಸಲ್ಲ ಆಯ್ತಾ OnePlus ಅವರು ಸಪೋರ್ಟ್ ಚೆನ್ನಾಗಿ ಕೊಡ್ತಿದ್ದಾರೆ ಸದ್ಯಕ್ಕೆ ಸೋ ಗೊತ್ತಿಲ್ಲ ಬಟ್ ಈ ಫೋನ್ಸ್ ಗಳಲ್ಲಿ ಇಶ್ಯೂ ಬರಬಹುದು ಹೊಸ ಕ್ಯಾಮೆರಾ ಸೆನ್ಸರ್ ಕೊಡ್ತಿದ್ದಾರೆ ಇದರ ಬಗ್ಗೆ ಏನು ಐಡಿಯಾ ಇಲ್ಲ ಇದು ಆಫೀಷಿಯಲ್ ಆಗಿ 27ನೇ ತಾರೀಕು ಚಾನೆಲ್ ಲಾಂಚ್ ಆಗುತ್ತೆ ನನ್ನ ಪ್ರಕಾರ ಭಾರತದಲ್ಲಿ ನವೆಂಬರ್ 10 15 20 ಒಳಗಡೆನೆ ಲಾಂಚ್ ಆಗುತ್ತೆ. ಈಗ ನನಗೆ ಈ ಫೋನ್ OnePlus ಅವರು ಕಳಿಸಲಿಲ್ಲ ಅಂದ್ರೂ ಕೂಡ ಡೆಫಿನೆಟ್ಲಿ ನಾನು ಫಾರ್ ಶೂರ್ ಪರ್ಚೇಸ್ ಮಾಡ್ಬಿಟ್ಟು ಒಂದು ಅನ್ಬಾಕ್ಸಿಂಗ್ ವಿಡಿಯೋ ಮಾಡ್ತೀನಿ. ಫುಲ್ ಡೆಡಿಕೇಟರ್ ರಿವ್ಯೂ ಕೂಡ ಮಾಡ್ತೀನಿ.


