ನಮಗೆ ಗ್ರಾಫಿನ್ ಇಂದ ಗ್ರಾಫಿನ್ ಓಎಸ್ ಬಗ್ಗೆ ನಾನು ಸಪರೇಟ್ ಆಗಿ ಹೇಳಬೇಕಾಗಿಲ್ಲ ನಿಮಗೆ ನಿಮಗೆಲ್ಲರಿಗೂ ಕೂಡ ಗೊತ್ತಿರೋದೆ ಟೆಕ್ ನ್ಯೂಸ್ ಅಲ್ಲಿ ನಾವು ತುಂಬಾ ಸಲ ಮಾತಾಡಿದೀವಿ. ಈ ಗ್ರಾಫಿನ್ OS ಗೆ ಇರೋ ಡಿಮ್ಯಾಂಡ್ ನೋಡ್ಬಿಟ್ಟು ಅವರೇ ಶಾಕ್ ಆಗ್ಬಿಟ್ಟಿದ್ದಾರೆ. ಅದಕ್ಕೋಸ್ಕರ ಇವರ ಏನು ಪ್ಲಾನ್ ಮಾಡ್ತಿದ್ದಾರೆ ಅಂದ್ರೆ ಗ್ರಾಫಿನ್ OS ಇಂದ ನಾವೇ ಒಂದು ಓನ್ ಮೊಬೈಲ್ ನ ಲಾಂಚ್ ಮಾಡ್ತೀವಿ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ. ಸಿಂಪಲ್ ಆಗಿ ನೋಡ್ಕೊಂಡ್ರೆ ಸ್ನಾಪ್ಡ್ರಾಗನ್ ಚಿಪ್ಸೆಟ್ ಇರುತ್ತೆ ಅದರ ಜೊತೆಗೆ ನಿಮಗೆ ಸೆಕ್ಯೂರಿಟಿಗೆ ಸಂಬಂಧಪಟ್ಟ ಒಂದು ಸಪರೇಟ್ ಚಿಪ್ ಕೂಡ ಇರುತ್ತೆ ಅಂತ ಹೇಳ್ಬಿಟ್ಟು ಗೊತ್ತಾಗ್ತಾ ಇದೆ.ಗೂಗಲ್ಪಿಕ್ಸೆಲ್ ಫೋನ್ಸ್ ಅಲ್ಲಿ ನೋಡ್ಕೊಂಡ್ರೆ ನಿಮಗೆ ಟೈಟಾನ್ ಅಂತ ಹೇಳ್ಬಿಟ್ಟು ಒಂದು ಚಿಪ್ ಇರುತ್ತೆ. ಇದು ಸಪರೇಟ್ ಚಿಪ್ ಅಂತಾನೆ ಹೇಳಬಹುದು. ಇದು ಸೆಕ್ಯೂರಿಟಿಗೆ ಸಂಬಂಧಪಟ್ಟ ಎಲ್ಲಾ ಕೆಲಸನು ಕೂಡ ಈ ಒಂದು ಚಿಪ್ ಮಾಡ್ತಾ ಇರುತ್ತೆ. ಅದಕ್ಕೋಸ್ಕರ ಇವರು ಕೂಡ ಸೆಕ್ಯೂರಿಟಿ ಲೆವೆಲ್ ಗೆ ಒಂದು ಚಿಪ್ ಆದ್ರೆ ತರ್ತಿದ್ದಾರೆ. ಏನ್ ಬ್ರೋ ಇದು ಗ್ರಾಫಿನ್ ಓಎಸ್ ನಾವು ಯಾವತ್ತೂ ಕೂಡ ಕೇಳಿಲ್ಲ ಅಂದ್ರೆಗೂಗಲ್ಪಿಕ್ಸೆಲ್ ಫೋನ್ಸ್ ಯೂಸ್ ಮಾಡ್ತಾರಲ್ಲ ಅವರು ಈ ಒಂದು ಗ್ರಾಫಿನ್ OS ತುಂಬಾನೇ ಯೂಸ್ ಮಾಡ್ತಾರೆ. ಅಂದ್ರೆ ಕಂಪ್ಲೀಟ್ ಆಗಿ ಆಪರೇಟಿಂಗ್ ಸಿಸ್ಟಮ್ ಅಂತಾನೆ ಹೇಳಬಹುದು. ಇವಾಗ Google ಆಪರೇಟಿಂಗ್ ಸಿಸ್ಟಮ್ ನ ತೆಗೆದುಬಿಟ್ಟು ಕಂಪ್ಲೀಟ್ ಆಗಿ ಗ್ರಾಫಿನ್ ಓಎಸ್ ನ ಇಟ್ಕೊಳ್ಳೋದು.
ಗ್ರಾಫಿನ್ ಓಎಸ್ ತುಂಬಾನೇ ಚೆನ್ನಾಗಿರುತ್ತೆ. ತುಂಬಾ ಸಿಂಪಲ್ ಆಗಿರುತ್ತೆ ಹಾಗೆ ಬಂದ್ಬಿಟ್ಟು ಸೆಕ್ಯೂರಿಟಿ ವೈಸ್ ತುಂಬಾನೇ ಸ್ಟ್ರಾಂಗ್ ಇರುತ್ತೆ. ನಮ್ಮ ಇಂಡಿಯಾದಲ್ಲಿ ತುಂಬಾ ಕಮ್ಮಿ ಜನ ಗ್ರಾಫಿನ್ OS ಯೂಸ್ ಮಾಡೋದು. ಅಮೆರಿಕಾದಲ್ಲಿ ನೋಡಿದ್ರೆ ತುಂಬಾ ಜನ ಈ ಒಂದು ಓಎಸ್ ಯೂಸ್ ಮಾಡ್ತಾರೆ. ಗೂಗಲ್ ಪಿಕ್ಸೆಲ್ ಫೋನ್ಸ್ ತಗೊಳೋದು ಆ ಓಎಸ್ ಎಲ್ಲ ತೆಗೆದುಬಿಟ್ಟು ಈ ಒಂದು ಓಎಸ್ ನ ಇನ್ಸ್ಟಾಲ್ ಮಾಡ್ಕೊಳ್ಳೋದು ಆ ಲೆವೆಲ್ ಅಲ್ಲಿ ಕ್ರೇಜಿ ಇದೆ ಅಂತಾನೆ ಹೇಳಬಹುದು ಗ್ರಾಫಿನ್ ಓಎಸ್ ಅವರು ಏನು ಹೇಳ್ತಿದ್ದಾರೆ ಅಂದ್ರೆ ಇವಾಗ ಅಟ್ ಪ್ರೆಸೆಂಟ್ ಗ್ರಾಫಿನ್ ಓಎಸ್ ಗೆ ನಾವು ಸಪೋರ್ಟ್ ಕೊಡ್ತೀವಿ ಯಾವಾಗ ನಮ್ಮ ಓನ್ ಮೊಬೈಲ್ ನ ಲಾಂಚ್ ಮಾಡ್ತೀವಲ್ಲ ಅವಾಗ ಯಾವ ಮೊಬೈಲ್ ಅಲ್ಲೂ ಕೂಡ ನೀವು ಗ್ರಾಫಿನ್ ಓಎಸ್ ನ ಇನ್ಸ್ಟಾಲ್ ಮಾಡ್ಕೊಳ್ಳೋದಕ್ಕೆ ಆದ್ರೆ ಆಗೋದಿಲ್ಲ ಅವಾಗ ನಮ್ಮ ಮೊಬೈಲ್ನ ನೀವು ತಗೋಬೇಕಾಗುತ್ತೆ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ 100% ತಗೊಂತಾರೆ ಹಾಗೆ ಬಂದ್ಬಿಟ್ಟು ಪ್ರೈಸ್ ಕೂಡ 70 ಟು 80,000 ಇರುತ್ತೆ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ ಸೋ ನೋಡೋಣಂತೆ ಗ್ರಾಫಿನ್ ಅವರು ಅವರ ಓನ್ ಮೊಬೈಲ್ ನ ಯಾವಾಗ ಲಾಂಚ್ ಮಾಡ್ತಾರೆ .
ನಮಗೆ Instagram ಇಂದ Instagram ಅವರು ಆಫೀಷಿಯಲ್ ಆಗಿ ಒಂದು ಹೊಸ ಅಪ್ಲಿಕೇಶನ್ ಮೇಲೆ ವರ್ಕ್ ಮಾಡ್ತಿದ್ದಾರೆ. Instagram ಟಿವಿ ಆಪ್ ಮೇಲೆ ವರ್ಕ್ ಮಾಡ್ತಿದ್ದಾರೆ. ಇವಾಗ ಅಟ್ ಪ್ರೆಸೆಂಟ್ ನೋಡ್ಕೊಂಡ್ರೆ ಮೊಬೈಲ್ ಅಲ್ಲಿ ನಾವು ಯೂಸ್ ಮಾಡ್ತೀವಿ ಟ್ಯಾಬ್ ಅಲ್ಲಿ ನಾವು ಯೂಸ್ ಮಾಡ್ತೀವಿ. ಟಿವಿ ಯಲ್ಲಿ ಯೂಸ್ ಮಾಡೋದಕ್ಕೆ ಆದ್ರೆ ಆಗೋದಿಲ್ಲ. ಅದಕ್ಕೋಸ್ಕರ ಟಿವಿಗಂತಾನೆ ಒಂದು ಡೆಡಿಕೇಟೆಡ್ ಅಪ್ಲಿಕೇಶನ್ ಇರಲಿ ಅಂತ ಹೇಳ್ಬಿಟ್ಟು Instagram ಅವರು ವರ್ಕ್ ಮಾಡ್ತಿದ್ದಾರೆ. ಇನ್ಮೇಲಿಂದ ನೀವು ಟಿವಿ ಯಲ್ಲೂ ಕೂಡ ಆರಾಮಾಗಿ Instagram ನ ಯೂಸ್ ಮಾಡಬಹುದು. ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಿಮಗೆ ವಾಲ್ಮಾರ್ಟ್ ಇಂದ ವಾಲ್ಮರ್ಟ್ ಈ ಒಂದು ಹೆಸರನ್ನ ನೀವು ಕೂಡ ಕೇಳಿರ್ತೀರಾ ಅಮೆರಿಕಾ ಸೈಡ್ ನಿಮಗೆ ಈ ಒಂದು ಮಾರ್ಟ್ಸ್ ಆದ್ರೆ ಇರುತ್ತೆ ಇವಾಗ ವಾಲ್ಮರ್ಟ್ ಅಲ್ಲಿ ಏನಾಗಿದೆ ಅಂದ್ರೆ ರೀಸೆಂಟ್ ಆಗಿ ಅವರು ಆಫಿಷಿಯಲ್ ವೆಬ್ಸೈಟ್ ಅಲ್ಲಿ ಹುಮನೈಡ್ ರೋಬೋಟ್ ನ ಸೇಲ್ಗೆ ತಂದುಬಿಟ್ಟಿದ್ದಾರೆ ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಇದು ಬಂದ್ಬಿಟ್ಟು ಚೈನಾ ಬೇಸ್ಡ್ ಹ್ಯೂಮನೈಡ್ ರೋಬೋಟ್ ಅಂತಾನೆ ಹೇಳಬಹುದು ವಿನಿಟ್ರಿ ಅಂತ ಹೇಳ್ಬಿಟ್ಟು ಕರೀತಾರೆ ಈ ಬ್ರಾಂಡ್ಗೆ ಸಂಬಂಧಪಟ್ಟ ರೋಬೋಟ್ ಮತ್ತರ 15 ಲಕ್ಷಕ್ಕೆ ಇದನ್ನ ಸೇಲ್ಗಾದ್ರೆ ತಂದಿದ್ದಾರೆ ಅವರ ಆಫಿಷಿಯಲ್ ವೆಬ್ಸೈಟ್ ಅಲ್ಲಿ ತಗೋಬೇಕು ಅಂದ್ರೆ ನಿಮಗೆ 15 ಲಕ್ಷ ಆಗುತ್ತೆ. AI ವೆಬ್ಸೈಟ್ ಅಲ್ಲಿ ತಗೋಬೇಕು ಅಂದ್ರೆ 22 ಲಕ್ಷ ಆಗುತ್ತೆ ಇದು ನಿಮಗೆ ಎಲ್ಲಾ ಕೆಲಸ ಮಾಡುತ್ತೆ ಅಂತಾನೆ ಹೇಳಬಹುದು ಮನೆ ಕೆಲಸ ಮಾಡುತ್ತೆ ಅಡುಗೆ ಮಾಡುತ್ತೆ ಕ್ಲೀನಿಂಗ್ ಕುಕಿಂಗ್ ಸೋ ಈ ರೀತಿಯಾಗಿ ಎಲ್ಲಾ ಕೆಲಸನು ಕೂಡ ಮಾಡುತ್ತೆ ಆದ್ರೆ ಇದರಲ್ಲಿರೋ ಮೈನಸ್ ಏನು ಅಂದ್ರೆ ಒಂದು ಸಲ ಕಂಪ್ಲೀಟ್ ಆಗಿ ಇದು ಚಾರ್ಜ್ ಆಯ್ತು ಅಂದ್ರೆ ಎರಡು ಗಂಟೆ ಮಾತ್ರ ಕೆಲಸ ಮಾಡುತ್ತೆ ಆಮೇಲೆ ಇದು ಕೆಳಗಾದ್ರೆ ಬಿದ್ದುಹೋಗುತ್ತೆ.
ಬ್ಯಾಟರಿ ಲೈಫ್ ಅನ್ನೋದು ನಿಮಗೆ ತುಂಬಾ ಇರೋದಿಲ್ಲ ಇವಾಗ ಅಟ್ ಪ್ರೆಸೆಂಟ್ ನೋಡ್ಕೊಂಡ್ರೆ 22 ಲಕ್ಷ ರೇಂಜ್ ಅಲ್ಲಿ ಈ ಒಂದು ಹ್ಯೂಮನ್ ಹೈಡ್ರೋ ಬೋಟ್ ನ ಸೇಲ್ ಮಾಡ್ತಿದ್ದಾರೆ ನಮ್ಮ ಇಂಡಿಯಾದಲ್ಲೂ ಕೂಡ ಪಾರ್ಟ್ನರ್ಶಿಪ್ ಏನಾದ್ರೂ ಆಯ್ತು ಅಂದ್ರೆ 100% Amazon Flipkart ಹಾಗೆ ಬಂದ್ಬಿಟ್ಟು ಬೇರೆ ಕಡೆ ಸ್ಟೋರ್ಸ್ ಅಲ್ಲಿ ನಿಮಗೆ ಈ ಒಂದು ರೋಬೋಟ್ಸ್ ಆದ್ರೆ ಸಿಗುತ್ತೆ ಮ್ಯಾಕ್ಸಿಮಮ್ ಇನ್ನೊಂದು ಐದರಿಂದ ಆರು ವರ್ಷ ನೀವು ಕೂಡ ನಮ್ಮ ಇಂಡಿಯಾದಲ್ಲಿ ಈ ಒಂದು ಹ್ಯುಮನೈಡ್ ರೋಬೋಟ್ಸ್ ಆದ್ರೆ ನೋಡ್ತೀರಾ ಹ್ಯುಮನೈಡ್ ರೋಬೋಟ್ಸ್ ಗಂತೂ ತುಂಬಾ ಕ್ರೇಜಿ ಇದೆ ಹಾಗೆ ಬಂದ್ಬಿಟ್ಟು ಪ್ರೊಡಕ್ಷನ್ ಕೂಡ ತುಂಬಾ ದೊಡ್ಡ ಲೆವೆಲ್ ಅಲ್ಲಿ ನಡೀತಿದೆ ಅಂತಾನೆ ಹೇಳಬಹುದು ಟೆಸ್laಾ ಅವರು ಕೂಡ ದೊಡ್ಡ ಲೆವೆಲ್ ಅಲ್ಲಿ ಪ್ರೊಡಕ್ಷನ್ ಮಾಡ್ತಾ ಇದ್ದಾರೆ ಚೈನಾದಲ್ಲಂತೂ ತುಂಬಾ ರೋಬೋಟ್ಸ್ ಈಗಾಗಲೇ ಮನೆಗೂ ಕೂಡ ಇದೆ ಆ ಲೆವೆಲ್ ಅಲ್ಲಿ ಅಲ್ಲಿ ಡೆವಲಪ್ ಆದ್ರೆ ಹಾಗಿದೆ ಹ್ಯೂಮನೈಡ್ ರೋಬೋಟ್ಸ್ ಅನ್ನೋದು ತುಂಬಾ ಮಟ್ಟಿಗೆ ಡೇಂಜರ್ ಅಂತಾನೆ ಹೇಳಬಹುದು ರೋಬೋಟ್ಸ್ ನಮಗೆ ಒಂದು ಸ್ವಲ್ಪ ಡೇಂಜರ್ ಇವಾಗ ನಮಗೆ ಡೇಂಜರ್ ಅಲ್ಲ ಅಂದ್ರೆ ಇನ್ನೊಂದು 10 15 ಇಯರ್ಸ್ ಆದ್ಮೇಲೆ ತುಂಬಾ ತುಂಬಾ ಜಾಬ್ಸ್ನ ಅದು ತಗೊಬಿಡುತ್ತೆ ಎಲ್ಲಾ ಕಂಪನಿಸ್ ಅಲ್ಲೂ ಕೂಡ ರೋಬೋಟ್ಸ್ ಆಲ್ಮೋಸ್ಟ್ ಕೆಲಸ ಮಾಡುತ್ತೆ ಅವಾಗ ಹ್ಯೂಮನ್ಸ್ಗೆ ತುಂಬಾ ಮಟ್ಟಿಗೆ ಕೆಲಸ ಆದ್ರೆ ಇರೋದಿಲ್ಲ ಇವಾಗ ಅಟ್ ಪ್ರೆಸೆಂಟ್ ನೋಡ್ಕೊಂಡ್ರೆ ಅಮೆರಿಕಾದಲ್ಲಿ ಅಫಿಷಿಯಲ್ ಆಗಿ ಈ ಒಂದು ರೋಬೋಟ್ಸ್ ನ ಸೇಲ್ಗಾದ್ರೆ ತಂದಿದ್ದಾರೆ.
ನ್ಯೂಯಾರ್ಕ್ ಯೂನಿವರ್ಸಿಟಿ ಹಾಗೆ ಬಂದ್ಬಿಟ್ಟು ಅಬುದಾಬಿ ಬ್ರಾಂಚ್ ಇವರಿಬ್ಬರು ಕೂಡ ಸೇರಿ ಆಫಿಷಿಯಲ್ ಆಗಿ 6ಜ ಟ್ರಯಲ್ಸ್ ಮಾಡಿದ್ದಾರೆ ಇದು ಬಂದ್ಬಿಟ್ಟು ಫುಲ್ ಫ್ಲೆಕ್ಸ್ ಆಗಿ 60 ನ ಟೆಸ್ಟ್ ಮಾಡಿದ್ದಾರೆ ಅಂತಾನೆ ಹೇಳಬಹುದು ಇವರು ಟೆಸ್ಟ್ ಮಾಡಿದಾಗ 145 GB ಪರ್ ಸೆಕೆಂಡ್ ವರೆಗೂ ಸ್ಪೀಡ್ ನ ನಾವು ಅಚೀವ್ ಮಾಡಿದೀವಿ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ ರೀಸೆಂಟ್ ಗಿ ನೋಡ್ಕೊಂಡ್ರೆ ಜಪಾನ್ ಅವರು ಕೂಡ ಆಫಿಷಿಯಲ್ ಆಗಿ ಇದನ್ನ ಟೆಸ್ಟ್ ಮಾಡಿದ್ರು ಅವರು ಟೆಸ್ಟ್ ಮಾಡಿದಾಗ 160 GB ಪ ಸೆಕೆಂ್ ಇಂದ 280 GB ಪ ಸೆಕೆಂಡ್ ವರೆಗೂ ಅಚೀವ್ ಮಾಡಿದ್ರು ಹೈಯೆಸ್ಟ್ ಅಂತಾನೆ ಹೇಳಬಹುದು ಎಲ್ಲಾ ದೇಶದವರು ಕೂಡ 60 ಮೇಲೆ ಟ್ರೈಲ್ಸ್ ಕಂಡಕ್ಟ್ ಮಾಡಿದ್ರು ಆದ್ರೆ ಹೈಯೆಸ್ಟ್ ಸ್ಪೀಡ್ ಯಾರು ಅಚೀವ್ ಮಾಡಿದ್ದಾರೆ ಅಂದ್ರೆ ಅದು ಜಪಾನ್ ಅಂತಾನೆ ಹೇಳಬಹುದು 280 GB ಪರ್ ಸೆಕೆಂಡ್ ವರೆಗೂ ಅಚೀವ್ ಮಾಡಿದ್ರು ಅದಾದಮೇಲೆ ಸೌತ್ ಕೊರಿಯಾ ಅವರು ಕೂಡ ಮಾಡಿದ್ರು 200 GB ವರೆಗೂ ಬಂದ್ರು ಆದ್ರೆ ಸೌತ್ ಕೊರಿಯಾ ಅವರು ಏನು ಹೇಳ್ತಿದ್ದಾರೆ ಅಂದ್ರೆ 2028 ರಷ್ಟೊತ್ತಿಗೆ 100% ನಾವು 6G ನ ಲಾಂಚ್ ಮಾಡ್ತೀವಿ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ ಸೌತ್ ಕೋರಿಯಾ ಅವರು ಒಂದು ಸ್ವಲ್ಪ ಫಾಸ್ಟ್ ಇದ್ದಾರೆ ಇನ್ನ ನಮ್ಮ ಇಂಡಿಯಾ ವಿಷಯಕ್ಕೆ ಬಂದ್ರೆ ನಮ್ಮ ಇಂಡಿಯಾದಲ್ಲಿ ಈಗಾಗಲೇ ಟ್ರಯಲ್ಸ್ ಸ್ಟಾರ್ಟ್ ಆಗಿದೆ ಆದ್ರೆ ಈ ಲೆವೆಲ್ ಅಲ್ಲಿ ಇನ್ಡೆಪ್ತ್ ಟ್ರಯಲ್ಸ್ ಆದ್ರೆ ಸ್ಟಾರ್ಟ್ ಆಗಿಲ್ಲ 60 ಟ್ರಯಲ್ಸ್ ಅಂತೂ ಸ್ಟಾರ್ಟ್ ಆಗಿದೆ ನಮ್ಮ ಇಂಡಿಯಾ ಗೋಲ್ ಬಂದ್ಬಿಟ್ಟು 2030 ಇಲ್ಲ ಅಂದ್ರೆ 2028 ಸೋ ಆ ಟೈಮ್ ಅಷ್ಟೊತ್ತಿಗೆ 6ಜ ಲಾಂಚ್ ಮಾಡ್ತೀವಿ ಅಂತ ಹೇಳ್ಬಿಟ್ಟುಜಿioಏಟೆಲ್ ಇವರೆಲ್ಲರೂ ಕೂಡ ಹೇಳ್ತಿದ್ದಾರೆ ನನಗೆ ಅನಿಸದಾಗೆ ಫಸ್ಟ್ಜಿio ತರ್ತಾರೆಜಿಯೋ ಅವರು ಫಾಸ್ಟ್ ಆಗಿ ತರ್ತಾರೆ ಅದಾದ್ಮೇಲೆಏಟೆಲ್ ಸೋ ಈ ನಿಧಾನಕ್ಕೆ ನಾವು 6ಜ ಆದ್ರೆ ಯೂಸ್ ಮಾಡಬಹುದು ಸೋ ನೋಡೋಣಂತೆ 2028 ಇಲ್ಲಾಂದ್ರೆ 2030ಕ್ಕೆ ನಾವು 60 ಆದ್ರೆ ನೋಡಬಹುದು.
ನಮಗೆ BSNL ಇಂದ BSNL ಅವರು ಆಗಸ್ಟ್ ತಿಂಗಳಲ್ಲಿ ಅನ್ಕೊಂತೀನಿ ಒಂದು ಪ್ಲಾನ್ ಆದ್ರೆ ತಂದಿದ್ರು ಫ್ರೀಡಂ್ ಪ್ಲಾನ್ ಅಂತ ಹೇಳಿ ಒಂದು ರೂಪಾಯಿ ನೀವು ರೀಚಾರ್ಜ್ ಮಾಡಿಸಿದ್ದೀರಾ ಅಂದ್ರೆ ಒಂದು ತಿಂಗಳು ವ್ಯಾಲಿಡಿಟಿ ಇರುತ್ತೆ ಪ್ರತಿದಿನ ನಿಮಗೆ 2ಜb ಇಂಟರ್ನೆಟ್ ಆದ್ರೆ ಸಿಗುತ್ತೆ. ಇದು ಬಂದ್ಬಿಟ್ಟು ಹೊಸ ಯೂಸರ್ಸ್ ಗೆ ಅಂತಾನೇ ಹೇಳಬಹುದು. ಈಗಾಗ್ಲೇ ನನ್ನ ಹತ್ರ ಬಿsಎನ್ಎಲ್ ಸಿಮ್ ಇದೆ ಅಂದ್ರೆ ನಾನು ಒಂದು ರೂ.ಾಯಿ ಕೊಟ್ಟು ರೀಚಾರ್ಜ್ ಮಾಡಿಸ್ಕೊಳ್ಳೋದಕ್ಕೆ ಆದ್ರೆ ಆಗೋದಿಲ್ಲ. ಹೊಸ ಕಸ್ಟಮರ್ಸ್ ಇವಾಗ ಯಾರು ಹೊಸದಾಗಿ ಸಿಮ್ ತಗೊಂತಿರ್ತಾರಲ್ಲ ಅವರು ಒಂದು ರೂಪಾಯಿ ಕೊಟ್ಟರೆ ಸಾಕು ಸಿಮ್ ಕೂಡ ಕೊಡ್ತಾರೆ ಅದರ ಜೊತೆಗೆ ಒಂದು ತಿಂಗಳು ರಿಚಾರ್ಜ್ ಕೂಡ ಫ್ರೀಯಾಗಿ ಸಿಗುತ್ತೆ. ಈ ಒಂದು ಪ್ಲಾನ್ ಆಗಸ್ಟ್ ತಿಂಗಳಲ್ಲಿ ತಂದಿದ್ರು ಫ್ರೀಡಮ್ಸ್ ಅಂತ ಹೇಳ್ಬಿಟ್ಟು ಒಂದು ಹೆಸರಾದ್ರೆ ಇಟ್ಟಿದ್ರು. ಇವಾಗ ಮತ್ತೆ ಅದನ್ನ ರಿ ಇಂಟ್ರಡ್ಯೂಸ್ ಮಾಡಿದ್ದಾರೆ ಅಕ್ಟೋಬರ್ 15ನೇ ತಾರೀಕಿಂದ ನವೆಂಬರ್ 15ನೇ ತಾರೀಕವರೆಗೂ ನಿಮಗೆ ವ್ಯಾಲಿಡಿಟಿ ಆದ್ರೆ ಇರುತ್ತೆ. ಈ ಟೈಮ್ಲ್ಲಿ ನೀವೇನಾದ್ರೂ ಬಿsಎನ್ಎl ಗೆ ಸಂಬಂಧಪಟ್ಟ ಹೊಸ ಸಿಮ್ ತಗೊಂಡಿದ್ದೀರಾ ಅಂದ್ರೆ ಅವರಿಗೆ ಜಸ್ಟ್ ನೀವು ಒಂದು ರೂಪಾಯಿ ಕೊಟ್ಟರೆ ಸಾಕು ಒಂದು ತಿಂಗಳಿಗೆ ಸಂಬಂಧಪಟ್ಟ ಕಂಪ್ಲೀಟ್ ರೀಚಾರ್ಜ್ ಅನ್ನೋದು ನಿಮಗೆ ಫ್ರೀಯಾಗಿ ಸಿಗುತ್ತೆ. ಈ ಒಂದು ಆಫರ್ ಇವಾಗ ಮತ್ತೆ ಅನೌನ್ಸ್ ಮಾಡಿದ್ದಾರೆ. ಯಾರಾದ್ರೂ ಹೊಸದಾಗಿ BSNL ಸಿಮ್ ತಗೋಬೇಕು ಅಂತ ಪ್ಲಾನ್ ಮಾಡ್ತಾ ಇದ್ರೆ ಆರಾಮಾಗಿ ತಗೋಬಹುದು. ತುಂಬಾ ಜನ ಬಿಎನ್ಎಲ್ ತಗೊಂತಾ ಇದ್ದಾರೆ ಬಿsಎನ್ಎಲ್ ಯೂಸ್ ಮಾಡ್ತಿದ್ದಾರೆ ಇಲ್ಲ ಅಂತಲ್ಲ ಆದ್ರೆ ತುಂಬಾ ಜನ ಕಷ್ಟನು ಕೂಡ ಪಡ್ತಾ ಇದ್ದಾರೆ. ಯಾಕೆಂದ್ರೆ ಇವಾಗ ನೀವೇ ಕಾಮೆಂಟ್ ಸೆಕ್ಷನ್ ಅಲ್ಲಿ ತಿಳಿಸಿ ನಿಮ್ಮಲ್ಲಿ ಎಷ್ಟು ಜನ ಬಿಎಸ್ಎನ್ಎಲ್ ಸಿಮ್ ಯೂಸ್ ಮಾಡ್ತಿದ್ದೀರಾ ನೀವು ಏನೇನು ಪ್ರಾಬ್ಲಮ್ ಫೇಸ್ ಮಾಡ್ತೀರಾ ಅಂತ ಹೇಳ್ಬಿಟ್ಟು ಕಾಮೆಂಟ್ ಸೆಕ್ಷನ್ ಅಲ್ಲಿ ತಿಳಿಸಿ ಯಾರಾದ್ರೂ ಸಿಮ್ ಪೋರ್ಟ್ ಮಾಡಿಸ್ಕೊಬೇಕು ಅಂತ ಪ್ಲಾನ್ ಮಾಡ್ತಾ ಇದ್ರೆ ಅವರಿಗೂ ಕೂಡ ಯೂಸ್ ಆಗುತ್ತೆ. ನನ್ನ ಫ್ರೆಂಡ್ ಸರ್ಕಲ್ಸ್ ಅಲ್ಲಿ ನೋಡ್ಕೊಂಡ್ರೆ ತುಂಬಾ ಜನ ಬಿಎನ್ಎಲ್ ಯೂಸ್ ಮಾಡ್ತಾ. ಒಬ್ಬೊಬ್ಬರು ತುಂಬಾ ಖುಷಿಯಾಗಿದ್ದಾರೆ. ಇನ್ನ ಒಂದು ಸ್ವಲ್ಪ ಜನರಿಗೆ ಪಾಪ ನೆಟ್ವರ್ಕ್ೆ ಸಿಗೋದಿಲ್ಲ.
ಇಂಟರ್ನೆಟ್ ಕೂಡ ಅಷ್ಟು ಫಾಸ್ಟ್ ಇರೋದಿಲ್ಲ. ಇವಾಗ 3G ಯೂಸ್ ಮಾಡಬೇಕಾದ್ರೆ ಯಾವ ರೀತಿ ಇತ್ತೋ ಆ ರೀತಿಯಾಗಿ ಇರುತ್ತೆ. ಅಲ್ಲಿವರು 4G 5g ಅಂತ ಹೇಳ್ಬಿಟ್ಟು ತೋರಿಸ್ತಾರೆ ಆದ್ರೆ ಅಷ್ಟು ಫಾಸ್ಟ್ ಆಗಿ ಇರೋದಿಲ್ಲ. ನಿಮಗೆ ಇಂಟರ್ನೆಟ್ ತುಂಬಾ ಫಾಸ್ಟ್ ಆಗಿರಬೇಕು ಕಾಲ್ಸ್ ಅನ್ನೋದು ನಿಮಗೆ ಯಾವುದೇ ರೀತಿ ಇಂಟರಪ್ಟ್ ಆಗಬಾರದು ತುಂಬಾ ಕ್ಲಿಯರ್ ಆಗಿರಬೇಕು ಅಂದ್ರೆ ನಿಮಗೆ ಬಿಎನ್ಎಲ್ ಯೂಸ್ ಆಗೋದಿಲ್ಲ. ನಿಮಗೆ ಇನ್ನೊಂದು ಎರಡು ವರ್ಷ ಆಯ್ತು ಅಂದ್ರೆ ಬಿsಎnl ತುಂಬಾನೇ ಸ್ಟ್ರಾಂಗ್ ಆಗುತ್ತೆ. ಆವಾಗ ಬೇಕಂದ್ರೆ ನಾವು BSNL ಯೂಸ್ ಮಾಡಬಹುದು. ಇವಾಗ ತುಂಬಾ ಪ್ರಾಬ್ಲಮ್ಸ್ ಆದ್ರೆ ಇದೆ. ನೋಡ್ಕೊಂಡ್ರೆ ನಮಗೆ Apple ಇಂದ. Apple ಕಂಪನಿ ಯವರು ಆಫೀಷಿಯಲ್ ಆಗಿ ಹೊಸ ಹೊಸ ಪ್ರಾಡಕ್ಟ್ಸ್ ನ ಲಾಂಚ್ ಮಾಡಿದ್ದಾರೆ ಅದು ಕೂಡ ತುಂಬಾ ಸೈಲೆಂಟ್ ಆಗಿ ಟೋಟಲ್ ಆಗಿ ಮೂರು ಪ್ರಾಡಕ್ಟ್ಸ್ ನ ಲಾಂಚ್ ಮಾಡಿದ್ದಾರೆ. ಮೊದಲನೆದು ಮಾತಾಡೋದಾದ್ರೆ Apple MacBook Pro M5 ಚಿಪ್ ಇಂದ ಬರುತ್ತೆ. ಇದರ ಪ್ರೈಸ್ ಬಂದ್ಬಿಟ್ಟು 1,70,000 ಇಟ್ಟಿದ್ದಾರೆ. ಹಾಗೆ ಬಂದ್ಬಿಟ್ಟು ನಿಮಗೆ ಪವರ್ಫುಲ್ ಇರುತ್ತೆ ಅಂತಾನೆ ಹೇಳಬಹುದು. ಬ್ಯಾಂಕ್ ಆಫರ್ಸ್ ನ ನೀವು ಯೂಸ್ ಮಾಡ್ಕೊಂಡಿದ್ದೀರಾ ಅಂದ್ರೆ 10,000 ಡಿಸ್ಕೌಂಟ್ ಸಿಗುತ್ತೆ ಅವಾಗ ನಿಮಗೆ,6,000ಕ್ಕೆ ಈ ಒಂದು ಲ್ಯಾಪ್ಟಾಪ್ ಆದ್ರೆ ಸಿಗುತ್ತೆ.
Apple iPad Pro ಇದು ಕೂಡ ನಿಮಗೆ M5 ಚಿಪ್ ಇಂದಾನೆ ಬರುತ್ತೆ. ಇದು ನಿಮಗೆ 11ಇಂಚ ಇಂದನು ಕೂಡ ಸಿಗುತ್ತೆ 13 in ಇಂದನು ಕೂಡ ಸಿಗುತ್ತೆ. ಇದರಲ್ಲಿ ನಿಮಗೆ ವೈಫೈ ವೇರಿಯೆಂಟ್ ಇರುತ್ತೆ ಹಾಗೆ ಬಂದ್ಬಿಟ್ಟು ಸೆಲ್ಯುಲರ್ ವೇರಿಯೆಂಟ್ ಕೂಡ ಇರುತ್ತೆ. 11ಇಂಚಸ್ ಬಗ್ಗೆ ಮಾತಾಡೋದಾದ್ರೆ ಬೇಸ್ ವೇರಿಯೆಂಟ್ 1 ಲಕ್ಷ ಇಟ್ಟಿದ್ದಾರೆ ನಿಮಗೆ ಸೆಲ್ಯುಲರ್ ಬೇಕು ಅಂದ್ರೆ 1,20,000 ಆಗುತ್ತೆ. ಅದೇ ನಮಗೆ 13 ಇಂಚಸ್ ಬೇಕು ಅಂದ್ರೆ 13 ಇಂಚಸ್ ಅಲ್ಲಿ ವೈಫೈ ವೇರಿಯೆಂಟ್ ನಿಮಗೆ 1ವರ ಲಕ್ಷ ಇರುತ್ತೆ. ಅದೇ ನಿಮಗೆ ಸೆಲ್ಯುಲರ್ ವೇರಿಯೆಂಟ್ ಬೇಕು ಅಂದ್ರೆ 1,70,000 ಆಗುತ್ತೆ. ಹಾಗೆ ಬಂದ್ಬಿಟ್ಟು Apple vision Pro ಇದು ಕೂಡ ನಿಮಗೆ M5 ಚಿಪ್ ಇಂದ ಬರುತ್ತೆ 3 ಲಕ್ಷಕ್ಕೆ ಲಾಂಚ್ ಮಾಡಿದ್ದಾರೆ. ನಮ್ಮ ಇಂಡಿಯಾದಲ್ಲಿ ಲಾಂಚ್ ಮಾಡಿಲ್ಲ ನಮ್ಮ ಇಂಡಿಯಾದಲ್ಲಿ ನಿಮಗೆ MacBook Pro ಸಿಗುತ್ತೆ ಹಾಗೆ ಬಂದ್ಬಿಟ್ಟು ಐಪ್ಯಾಡ್ pro ಸಿಗುತ್ತೆ. Apple ವಿಷನ್ Pro ಸಿಗೋದಿಲ್ಲ ಅಮೆರಿಕಾದಲ್ಲಿ ಮಾತ್ರ ಲಾಂಚ್ ಮಾಡಿದ್ದಾರೆ. ಅಲ್ಲಿರೋರು ಈ ಒಂದು ವಿಷನ್ Pro ಆದ್ರೆ ತಗೋ.


