ಪ್ರತಿದಿನ ಸ್ಟಾಕ್ ಮಾರ್ಕೆಟ್ ಕ್ಲೋಸ್ ಆಗ್ತಿದ್ದ ಹಾಗೆ ಹಸಿರು ಕೆಂಪು ಬಣ್ಣದ ನಂಬರ್ಗಳು ಸೈಲೆಂಟ್ ಆಗ್ತಿದ್ದಂತೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಯಾವುದೇ ಒಂದು ಮೂಲೆಯ ಯಾವುದೋ ಒಂದು ಗಾಜಿನ ಬಿಲ್ಡಿಂಗ್ನಲ್ಲಿ ಕಾರ್ಪೊರೇಟ್ ಪವರ್ ಗೇಮ್ ಶುರುವಾಗುತ್ತೆ. ಎಸಿ ಕ್ಯಾಬಿನ್ ಒಳಗೆ ಕೂತಿರೋ ದೈತ್ಯ ಟೆಕ್ ಕಲಿಗಳ ನಡುವೆ ಅಂಕಿ ಸಂಖ್ಯೆಗಳ ಡಿಸ್ಕಷನ್ ಶುರುವಾಗುತ್ತೆ.ಹತ್ತಾರು ಡಾಕ್ಯುಮೆಂಟ್ ಗಳಿಗೆ ಸಹಿ ಬಿದ್ದು ಸೀಲ್ ಬಿದ್ದು ಲಕ್ಷಾಂತರ ಜನರ ಹಣೆಬರಹ ಡಿಸೈಡ್ ಆಗುತ್ತೆ.
ಭಾರತದ ಐಟಿ ಕ್ರಾಂತಿಯ ಹೆಮ್ಮೆಯ ಕಂಪನಿ ಇನ್ಫೋಸಿಸ್ ಬಗ್ಗೆ. Infosys ಕಂಪನಿಯ ಪವರ್ ಗೇಮ್ ಬಗ್ಗೆ. ಇತ್ತೀಚಿಗೆ ಇನ್ಫೋಸಿಸ್ ನ ಒಂದೇ ಒಂದು ನಡೆಗೆ ಕಂಪನಿ ಪ್ರಮೋಟರ್ ಗಳ ಒಂದು ನಿರ್ಧಾರಕ್ಕೆ ಮುಂಬೈನ ದಲಾಲ್ ಸ್ಟ್ರೀಟ್ ಶೇಕ್ ಆಗಿದೆ. ಸ್ಟಾಕ್ ಮಾರ್ಕೆಟ್ನಲ್ಲಿ ಧೂಳೆದಿದೆ. ಅಸಲಿಗೆ ಏನದು ನಿರ್ಧಾರ? ಆ ನಿರ್ಧಾರ ತಗೊಂಡಿದ್ದು ಯಾರು? ಇನ್ಫೋಸಿಸ್ ನ ಓನರ್ ಅಂದ ತಕ್ಷಣ ನಾರಾಯಣಮೂರ್ತಿ ದಂಪತಿ ನೆನಪಾಗ್ತಾರೆ. ನಾರಾಯಣಮೂರ್ತಿ ಸುಧಾಮೂರ್ತಿ ಅವರು ನೆನಪಾಗ್ತಾರೆ. ಆದರೆ ಇನ್ಫೋಸಿಸ್ ನ ನಿಜವಾದ ಪವರ್ ಹೌಸ್ ಯಾರು? ಸುಧಾಮೂರ್ತಿಗಿಂತಲೂ ಪವರ್ಫುಲ್ ಸುಧಾ ಯಾರು? ಎಸ್ ಅವರ ಹೆಸರು ಕೂಡ ಸುಧಾನೇ ಸುಧಾಮೂರ್ತಿ ಅಲ್ಲ ಯಾರಅವರು ಇನ್ನೊಂದು ಸುಧಾ ಹೀಗೆ ಸಾಕಷ್ಟು ಇನ್ಫೋಸಿಸ್ ನ ಸೀಕ್ರೆಟ್ಸ್ . . ಇನ್ಫೋಸಿಸ್ ದೊಡ್ಡ ಹೆಜ್ಜೆ ಶೇರ್ ಬೈ ಬ್ಯಾಕ್ ಬೇಡವೆಂದ ಮೂರ್ತಿ ಫ್ಯಾಮಿಲಿ. ಸ್ನೇಹಿತರೆ ಕಂಡು ಕೇಳರಿಯದಂತಹ ಹೊಡತ ತಿಂದಿದ್ದ ಭಾರತದ ಐಟಿ ಸೆಕ್ಟಾರ್ಗೆ ಇದ್ದಕ್ಕಿದ್ದಂತೆ ಚೈನ್ಯ ಬಂತು. ದೀಪಾವಳಿ ರಜ ಮುಗಿದು ಸ್ಟಾಕ್ ಮಾರ್ಕೆಟ್ ಓಪನ್ ಆಗ್ತಿದ್ದ ಹಾಗೆ ಇನ್ಫೋಸಿಸ್ ಶೇರ್ಗಳು ರೊಚ್ಚಿಗೆದ್ದು ನುಗ್ಗಿವೆ. ಒಂದೇ ದಿನ ಬರೋಬರಿ 4% ಲಾಭ ಗಳಿಸಿ ಸೆನ್ಸೆಕ್ಸ್ ಓಟಕ್ಕೆ ಬಲ ತುಂಬಿವೆ. ಇದಕ್ಕೆ ಕಾರಣ ಇನ್ಫೋಸಿಸ್ ಪ್ರಮೋಟರ್ ಗಳು ಅಂದ್ರೆ ದೊಡ್ಡ ಶೇರ್ ಹೋಲ್ಡರ್ ಗಳ ಅದೊಂದು ಮೂವ್. ಅಕ್ಟೋಬರ್ 23ನೇ ತಾರೀಕು ಇನ್ಫೋಸಿಸ್ ಪ್ರಮೋಟರ್ ಗಳು ಅಂದ್ರೆ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ, ಪತ್ನಿ ಸುಧಾಮೂರ್ತಿ ನನ್ನ ನೆಲೆಕಣಿ ಸೇರಿದ ಹಾಗೆ ಎಲ್ಲಾ ಪ್ರಮೋಟರ್ಗಳು ಬರೋಬರಿ 18,000 ಕೋಟಿ ರೂಪಾಯಿ ಮೌಲ್ಯದ ಶೇರ್ ಬೈ ಬ್ಯಾಕ್ ಪ್ರೋಗ್ರಾಮ್ ನಿಂದ ಹಿಂದೆ ಸರಿದ್ರು. ತಮ್ಮ ಕಂಪನಿಯ ಶೇರ್ ಬೈ ಬ್ಯಾಕ್ ಪ್ರೋಗ್ರಾಮ್ ನಿಂದ ತಾವೇ ಹಿಂದೆ ಸರಿದಿದ್ದಾರೆ. ಹಾಗಂದ್ರೆ ಏನು ಅಸಲಿಗೆ ಬೈ ಬ್ಯಾಕ್ ಪ್ರೋಗ್ರಾಮ್ ಅಂದ್ರೆ ಏನು ಎಲ್ಲವನ್ನ ಎಕ್ಸ್ಪ್ಲೈನ್ ಮಾಡ್ತೀವಿ ನೋಡಿ. ಏನಿದು ಬೈ ಬ್ಯಾಕ್ ಪ್ರೋಗ್ರಾಮ್ ಬೈ ಬ್ಯಾಕ್ ಪ್ರೋಗ್ರಾಮ್ ಅಂದ್ರೆ ಇವಾಗಷ್ಟೇ ಹೇಳಿದ ಹಾಗೆ ಸ್ಟಾಕ್ ಮಾರ್ಕೆಟ್ ನಲ್ಲಿ ಲಿಸ್ಟ್ ಆಗಿರೋ ಒಂದು ಕಂಪನಿ ತನ್ನ ಶೇರುಗಳನ್ನ ತಾನೇ ವಾಪಸ್ ಖರೀದಿ ಮಾಡೋದು. ಅದು ಹೇಗೆ ಸಾಧ್ಯ ಅಂತ ನಿಮಗೆ ಅನಿಸಬಹುದು. ಸ್ನೇಹಿತರೆ ಯಾವುದೇ ಒಂದು ಲಿಸ್ಟೆಡ್ ಪಬ್ಲಿಕ್ ಕಂಪನಿಯಲ್ಲಿ ಹೆಚ್ಚಿನ ಶೇರ್ಗಳು ಪ್ರಮೋಟರ್ಗಳ ಕೈಯಲ್ಲಿ ಇಟ್ಟುಕೊಂಡಿರಬಹುದು ಅವರು. ಪ್ರಮೋಟರ್ಸ್ ಅಂದ್ರೆ ಕಂಪನಿಯ ಸಂಸ್ಥಾಪಕರಾಗಿರಬಹುದು, ಅವರ ಫ್ಯಾಮಿಲಿ ಅವರು ಆಗಿರಬಹುದು ಅಥವಾ ಗ್ರೂಪ್ ಆಫ್ ಪೀಪಲ್ ಆಗಿರಬಹುದು.
ಉದಾಹರಣೆಗೆ ನಾರಾಯಣಮೂರ್ತಿ ಅವರು, ಸುಧಾಮೂರ್ತಿ ಅವರು ಅವರ ಮಕ್ಕಳಾಗಿರಬಹುದು, ನಂದ ನಿಲೇಕಣಿ, ಕ್ರಿಸ್ ಗೋಪಾಲಕೃಷ್ಣನ್, ಸುಧಾ ಗೋಪಾಲಕೃಷ್ಣನ್ ಹೀಗೆ ಪ್ರಮೋಟರ್ಗಳ ಕೈಯಲ್ಲಿ ಪರ್ಸೆಂಟೇಜ್ ಲೆಕ್ಕದಲ್ಲಿ ಒಂದಷ್ಟು ಶೇರ್ಸ್ ಅವರು ಇಟ್ಕೊಂಡಿರಬಹುದು. 1% ಆದರೂ ಕೋಟ್ಯಾಂತರ ಸಂಖ್ಯೆಯಲ್ಲಿ ಇಂಡಿವಿಜುವಲ್ ಶೇರ್ಸ್ ಇರುತ್ತವೆ. ಅವುಗಳ ವ್ಯಾಲ್ಯೂ 16,000 ಕೋಟಿನು ಆಗಬಹುದು ಕಂಪನಿ ಸೈಜ್ ಮೇಲೆ.ಇನ್ಫೋಸಿಸ್ ವಿಚಾರಕ್ಕೆ ನಾವು ಬಂದ್ರೆ ಸುಮಾರು 14.30% ಶೇರ್ಗಳು ಪ್ರಮೋಟರ್ ಹಾಗೂ ಪ್ರಮೋಟರ್ ಗ್ರೂಪ್ಸ್ ಕೈಯಲ್ಲಿವೆ ಉಳಿದ 85.46% 46% ಶೇರ್ಗಳು ಪಬ್ಲಿಕ್ ಜನರ ಕೈಯಲ್ಲಿವೆ ಜನರೇ ಅತಿ ದೊಡ್ಡ ಶೇರ್ ಹೋಲ್ಡರ್ಸ್ ಜನರು ಮತ್ತು ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಬೇರೆ ಹೂಡಿಕೆದಾರರು ಇಲ್ಲಿ ಬೈ ಬ್ಯಾಕ್ ಪ್ರೋಗ್ರಾಮ್ ಅಂದ್ರೆ ಏನು ಅಂತ ಹೇಳಿದ್ರೆ ಸ್ನೇಹಿತರೆ ಇನ್ಫೋಸಿಸ್ ಒಂದು ಕಂಪನಿ ಈ ವ್ಯಕ್ತಿಗಳನ್ನ ಬಿಡಿ ಪ್ರಮೋಟರ್ ಗ್ರೂಪ್ ಬಿಡಿ ಇಂಡಿವಿಜುವಲ್ ಶೇರ್ದಾರರನ್ನ ಬಿಡಿ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಬಿಡಿ ಇವರೆಲ್ಲ ಶೇರ್ ಹೋಲ್ಡರ್ಸ್ ಅಲ್ವಾ ಯಾವುದರದು ಇನ್ಫೋಸಿಸ್ ಅನ್ನೋ ಕಂಪನಿ ಇದು ಆದರೆ ಅಕೌಂಟ್ ಅಲ್ಲಿ ಈಗ ದುಡ್ಡ ಇದೆ ಅಂತ ಅನ್ಕೊಳ್ಳಿ ಒಂದು 18000 ಕೋಟಿ ಇವಾಗ ಎಕ್ಸಾಂಪಲ್ ತಗೊಂಡ್ರೆ ಒಂದು 18000 ಕೋಟಿ ರೂಪಾಯಿ ಇದೆ ಕ್ಯಾಶ್ ಇದೆ ಅಕೌಂಟ್ ಅಲ್ಲಿ ಬಿದ್ದಿದೆ ಇದನ್ನ ಇಟ್ಕೊಂಡು ಶೇರ್ ಬೈ ಬ್ಯಾಕ್ ಮಾಡೋಣ ಅಂತ ಹೊರಡ್ತಾರೆ ತನ್ನದೇ ಕಂಪನಿಯ ಶೇರುಗಳನ್ನ ಅಂದ್ರೆ ನಾನಈಗ ಇನ್ಫೋಸಿಸ್ ನನ್ನ ಮೇಲಿನ ಓನರ್ಶಿಪ್ಗೆ ಎಲ್ಲ ಕಡೆ ಶೇರ್ಸ್ ಇದೆ ಅದನ್ನ ನಾನೇ ದುಡ್ಡು ಕೊಟ್ಟು ಬೈ ಬ್ಯಾಕ್ ಮಾಡ್ಕೊಂಡು ಬಿಡ್ತೀನಿ ಆ ರೀತಿ ಉದಾಹರಣೆಗೆ ಈಗ 18ಸಾ ಕೋಟಿ ರೂಪಾಯಿ ದುಡ್ಡು ಚೆಲ್ಲಿ ಇನ್ಫೋಸಿಸ್ ಅನ್ನೋ ಕಂಪನಿ ಶೇರ್ಗಳನ್ನ ಬೈ ಬ್ಯಾಕ್ ಮಾಡ್ತೀವಿ ಒಂದೊಂದು ಶೇರ್ಗೆ ಇಷ್ಟಷ್ಟು ರೇಟ್ ಕೊಡ್ತೀವಿ ಅಂತ ಹೇಳಿ ಉದಾಹರಣೆಗೆ ಮಾರ್ಕೆಟ್ ಪ್ರೈಸ್ ಗಿಂತ ಒಂದು ಚೂರು ಜಾಸ್ತಿನೇ ಕೊಟ್ಟು ತಗೊಳ್ತಾರೆ ಬೈ ಬ್ಯಾಕ್ ಇದ್ದಾಗ ಹುಡುಕೆದಾರಿಗೆ ದುಡ್ಡು ಸಿಗಲಿ ಅಂತ ಹೇಳಿ ಅವರು ತಗೊಳ್ತಾರೆ ದುಡ್ಡು ಕೊಡ್ತಾರೆ ಆ ಶೇರ್ಗಳನ್ನ ವಾಪಸ್ ತಗೊಳ್ತಾರೆ ಕಂಪನಿ ವಾಪಸ್ ತಗೊಳ್ಳುತ್ತೆ ಯಾವುದೇ ಗ್ರೂಪ್ ಅಲ್ಲ ಯಾವುದೇ ವ್ಯಕ್ತಿ ಅಲ್ಲ ಕಂಪನಿ ವಾಪಸ್ ತಗೊಳ್ಳುತ್ತೆ.
ಕಂಪನಿ ಶೇರ್ ವಾಪಸ್ ತಗೊಂಡು ಏನು ಮಾಡುತ್ತೆ ನೀವು ಕೇಳಬಹುದು ಏನು ಮಾಡಲ್ಲ ಆ ಕ್ಯಾಶ್ 18000 ಕೋಟಿ ಇರುತ್ತಲ್ಲ ಅದು ಡಿಸ್ಟ್ರಿಬ್ಯೂಟ್ ಆಗಲಿ ಶೇರುದಾರರಿಗೆ ಅಂತ ಒಂದು ಪ್ರೊಸೀಜರ್ ಅಷ್ಟೇ ಅದು ಈಗಿರೋ ಮಾರ್ಕೆಟ್ ಬೆಲೆಗಿಂತ ಜಾಸ್ತಿ ಬೆಲೆಗೆ ವ್ಯಾಪಾರ ಆಗಿ ಶೇರುದಾರಿಗೆ ಲಾಭ ಆಗಲಿ ಅಂತ ಕಂಪನಿ ತನ್ನ ಶೇರ್ ತಾನು ವಾಪಸ್ ತಗೊಂಡು ಏನ್ ಮಾಡುತ್ತೆ ಏನಿಲ್ಲ ಆ ಬೈ ಬ್ಯಾಕ್ ಆಗಿರೋ ಶೇರ್ಗಳು ಕ್ಯಾನ್ಸಲ್ ಔಟ್ ಆಗ್ತವೆ ಕ್ಯಾನ್ಸಲ್ ಆಗ್ತವಾ ಶೇರ್ಗಳು ಉದಾಹರಣೆಗೆ ಆಗಲೇ ಹೇಳಿದ ಹಾಗೆ ಇನ್ಫೋಸಿಸ್ ನಲ್ಲಿ 4 ಪಾಯಿಂಟ್ ಸಂಥಿಂಗ್ ಚೇಂಜ್ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಿ ಪ್ರಮೋಟರ್ಸ್ ಗ್ರೂಪ್ ನ ಶೇರ್ ಗಳಿದಾವೆ ಸುಮಾರು 85% ನಷ್ಟು ಜನರು ಬೇರೆ ಬೇರೆ ಕಂಪನಿಗಳು ಅವರು ಶೇರ್ ಹೋಲ್ಡರ್ಸ್ ಇದ್ದಾರೆ ಇನ್ಫೋಸಿಸ್ ನಲ್ಲಿ ಅಲ್ವಾ ಇವಾಗ ಏನಾಗುತ್ತೆ ಇನ್ಫೋಸಿಸ್ ಅನ್ನೋ ಕಂಪನಿ 18000 ಕೋಟಿಯ ಶೇರ್ಗಳನ್ನ ನಾವು ಬೈ ಬ್ಯಾಕ್ ಮಾಡ್ತೀವಿ ಅಂತ ಹೊರಟಾಗ ಉದಾಹರಣೆಗೆ ಫಾರ್ ಎಕ್ಸಾಂಪಲ್ ನಿಮಗಒಂದು ರೆಫರೆನ್ಸ್ಗೆ ಹೇಳ್ಬೇಕು ಅಂತ ಹೇಳಿದ್ರೆ ಒಂದು 2% ಶೇರ್ಗಳನ್ನ ಬೈ ಬ್ಯಾಕ್ ಮಾಡ್ತೀವಿ 18000 ಕೋಟಿ ರೂಪಾಯಿ ಕೊಟ್ಟು ಅಂತ ಅನ್ಕೊಳ್ತಾರೆ ಅಂತ ಅಂಕೊಳ್ಳಿ ಸುಮ್ನೆ ನಿಮಗೆ ಒಂದು ಐಡಿಯಾಗೆ ಹೇಳ್ತಿರೋದು ಅಷ್ಟೇ ಇದು ಫಿಗರ್ಸ್ ಏನಾದ್ರೂ ಇರಬಹುದು ಅವಾಗ ಏನಾಗುತ್ತೆ ಮಾರ್ಕೆಟ್ ಅಲ್ಲಿ ಓವರಾಲ್ ಇರೋ ಶೇರುಗಳ ಸಂಖ್ಯೆ ಕಮ್ಮಿ ಆಗುತ್ತೆ. ಮಾರದವರಿಗೆ ಮಾರ್ಕೆಟ್ ಪ್ರೈಸ್ ಗಿಂತ ಜಾಸ್ತಿ ದುಡ್ಡು ಸಿಗುತ್ತೆ ಯಾರೆಲ್ಲ ಮಾರಿ ಲಾಭ ಮಾಡ್ಕೋಬೇಕು ಅಂತ ಹೊರಟಿರ್ತಾರೆ ಅವರಿಗೆ ಮಾರ್ಕೆಟ್ ಪ್ರೈಸ್ ಗಿಂತ ಎಕ್ಸ್ಟ್ರಾ ಪ್ರೀಮಿಯಂ ಸಿಗುತ್ತೆ ಅವರು ಸೇಲ್ ಮಾಡ್ಕೊಂಡು ದುಡ್ಡು ಮಾಡ್ಕೊಳ್ತಾರೆ ಕಂಪನಿಗೆ ಸೇಲ್ ಮಾಡ್ಕೊಂಡು ಉಳಿದವರಿಗೂ ಲಾಭನೇ ಯಾಕೆ ಅಂತ ಹೇಳಿದ್ರೆ ಮಾರ್ಕೆಟ್ ನಲ್ಲಿರೋ ಓವರಾಲ್ ಇನ್ಫೋಸಿಸ್ ಶೇರ್ಗಳ ಸಂಖ್ಯೆನೇ ಕಮ್ಮಿ ಆಗುತ್ತೆ ಸಪ್ಲೈನೇ ಕಮ್ಮಿ ಆಗುತ್ತೆ ಅವಾಗ ಮುಂಚೆ ಉದಾಹರಣೆಗೆ ಒಂದು ಶೇರ್ಗೆ 1500 ರೂಪಾಯಿ ಇತ್ತು ಮಾರ್ಕೆಟ್ ಅಲ್ಲಿ ಒಂದು ಕೋಟಿ ಶೇರುಗಳು ಇದ್ವು ಅಂತ ಹೇಳಿದ್ರೆ ಈಗ ಏನಾಗುತ್ತೆ ಶೇರುಗಳ ಸಂಖ್ಯೆನೇ ಕಮ್ಮಿ ಆಗೋದ್ರಿಂದ ಓವರಾಲ್ ಶೇರುಗಳ ಸಂಖ್ಯೆನೇ ಕಮ್ಮಿ ಆಗೋದ್ರಿಂದ ಯಾರಹತ್ತರ ಉಳಿಕೊಂಡಿರುತ್ತೋ ಶೇರುಗಳು ಅವರ ಶೇರುಗಳಿಗೆ ವ್ಯಾಲ್ಯೂ ಜಾಸ್ತಿ ಬರುತ್ತೆ ಮೌಲ್ಯ ಜಾಸ್ತಿ ಆಗುತ್ತೆ ಅನ್ನೋ ಒಂದು ಲೆಕ್ಕಾಚಾರ ಕೂಡ ಇರುತ್ತೆ.
ಮಾರದವರಿಗೂ ಲಾಭ ಯಾರೆಲ್ಲ ಉಳಿಸಿಕೊಂಡಿರ್ತಾರೆ ಅವರಿಗೂ ಲಾಭ ಅನ್ನೋ ಲೆಕ್ಕಾಚಾರ ಈಗ ಅರ್ಥ ಆಗಿರಬಹುದು ಸ್ನೇಹಿತರೆ ನಿಮಗೆ ಬೈ ಬ್ಯಾಕ್ ಅಂದ್ರೆ ಏನು ಅಂತ ಇಲ್ಲಿ ಪ್ರಾಸೆಸ್ ನಲ್ಲಿ ಈ ಪ್ರಮೋಟರ್ಸ್ ಗ್ರೂಪ್ ನವರು ಯಾರು ಪಾಲ್ಗೊಳ್ಳಲ್ಲ ಅಂತ ಸುದ್ದಿ ಬಂತು ಅದರಿಂದ ಇನ್ಫೋಸಿಸ್ ಶೇರ್ಗಳಿಗೆ ಬಲ ಬಂತು ಇದು ಯಾಕೆ ಅನ್ನೋ ಪ್ರಶ್ನೆ ಕೂಡ ನಿಮಗೆ ಕಾಣಬಹುದು 18000 ಕೋಟಿ ರೂಪಾಯಿ ಕಂಪನಿ ದುಡ್ಡು ಚೆಲ್ತಾ ಇದೆ ಇವರು ಕೂಡ ಒಂದಷ್ಟು ಶೇರ್ಗಳನ್ನ ಮಾರ್ಬಿಟ್ಟು ಲಾಭ ಮಾಡ್ಕೊಬಹುದಲ್ಲ ಇವರು ಯಾಕೆ ಪಾಲ್ಗೊಳ್ತಿಲ್ಲ ಅನ್ನೋ ಪ್ರಶ್ನೆ ನಿಮಗೆ ಕಾಡಬಹುದು. ಅವರು ಪಾಲ್ಗೊಳ್ಳಿಲ್ಲ ಅಂತ ಹೇಳಿದ್ರು ಕೂಡ ಅದರಲ್ಲಿ ಬೈ ಬ್ಯಾಕ್ ನಲ್ಲಿ ಅವರು ಸೇಲ್ ಮಾಡ್ತಿಲ್ಲ ಅಂದ್ರೂ ಕೂಡ ಪ್ರಮೋಟರ್ ಗ್ರೂಪ್ ನವರು ಕಂಪನಿ ಶೇರ್ ಗಳು ಯಾಕೆ ಮೇಲಕ್ಕೆ ಹೋದ್ವು ಅನ್ನೋ ಪ್ರಶ್ನೆ ಬರಬಹುದು ಅದನ್ನ ಕೂಡ ನಿಮಗೆ ಎಕ್ಸ್ಪ್ಲೈನ್ ಮಾಡ್ತೀವಿ ಸ್ನೇಹಿತರೆ ಒಂದಷ್ಟು ಆಲ್ರೆಡಿ ಹೇಳಿದೀವಿ. ಇನ್ನು ಸ್ವಲ್ಪ ಹೇಳೋದು ಬಾಕಿ ಇದೆ. ಅದಕ್ಕಿಂತ ಮುಂಚೆ ಒಂದು ಇಂಪಾರ್ಟೆಂಟ್ ವಿಚಾರ ಸ್ನೇಹಿತರೆ, ಟರ್ಮ್ ಇನ್ಶೂರೆನ್ಸ್ ಮತ್ತು ಹೆಲ್ತ್ ಇನ್ಶೂರೆನ್ಸ್ ಪ್ರತಿಯೊಬ್ಬರು ಮಾಡಿಸಲೇ ಬೇಕಾಗಿರೋ ಬೇಸಿಕ್ ಪ್ರೊಟೆಕ್ಷನ್ ಪ್ಲಾನ್ಸ್. ಯಾವುದೇ ಫೈನಾನ್ಸಿಯಲ್ ಅಡ್ವೈಸರ್ ಹತ್ರ ಹೋದ್ರು ಕೂಡ ಇನ್ವೆಸ್ಟ್ಮೆಂಟ್ ಪ್ಲಾನ್ ಕೇಳೋಕೆ ಹೋದ್ರು ಮೊದಲು ಇನ್ಶೂರೆನ್ಸ್ ಮಾಡಿಸ್ಕೊಂಡಿದ್ದೀರಾ ಅಂತ ಕೇಳ್ತಾರೆ. ಟರ್ಮ್ ಮತ್ತು ಹೆಲ್ತ್ ಇನ್ಶೂರೆನ್ಸ್ ಅಂತ. ಯಾಕಂದ್ರೆ ಇವುಗಳಿಂದ ಪ್ರತಿಯೊಬ್ಬರಿಗೂ ಹೆಲ್ತ್ ಸೆಕ್ಯೂರಿಟಿ ಮತ್ತು ಲೈಫ್ ಸೆಕ್ಯೂರಿಟಿ ಸಿಗುತ್ತೆ ಫ್ಯಾಮಿಲಿಗೆ. ಮೊದಲು ಹೆಲ್ತ್ ಇನ್ಶೂರೆನ್ಸ್ ಬಗ್ಗೆ ನಿಮಗೆ ಗೊತ್ತಿದೆ ಹುಷಾರ ಇಲ್ಲದಿದ್ದಾಗ ಹಾಸ್ಪಿಟಲ್ ಬಿಲ್ ದೊಡ್ಡದಾಗಿ ಏನಾದ್ರೂ ಬಂತು ಅಂತ ಹೇಳಿದ್ರೆ ಹೆಲ್ತ್ ಇನ್ಶೂರೆನ್ಸ್ ಕಂಪನಿ ಕಟ್ಟಬೇಕು ಅಂತ ಮಾಡಿಸೋದೇ ಹೆಲ್ತ್ ಇನ್ಶೂರೆನ್ಸ್ ಲಕ್ಷಾಂತರ ರೂಪಾಯಿ ಸೇವ್ ಮಾಡಬಹುದು ಹಾಸ್ಪಿಟಲ್ ಬಿಲ್ ನಲ್ಲಿ. ಅದೇ ರೀತಿ ಕೇವಲ 500 600 ರೂಪಾಯಿ ಪ್ರೀಮಿಯಂ ನಲ್ಲಿ ಟರ್ಮ್ ಇನ್ಶೂರೆನ್ಸ್ ಮೂಲಕ ನೀವು ಒಂದು ಕೋಟಿ ರೂಪಾಯಿ ವರೆಗೂ ಲೈಫ್ ಕವರ್ ತಗೋಬಹುದು. ಅವಾಗ ಏನಾಗುತ್ತೆ ದುಡಿತಾ ಇರೋ ವ್ಯಕ್ತಿಗೆ ಏನಾದ್ರೂ ಆಗಿ ಹೆಚ್ಚು ಕಮ್ಮಿಯಾಗಿ ಅವರನ್ನ ಕಳ್ಕೊಂಡ್ರೆ ಫ್ಯಾಮಿಲಿ ಅವರ ಆದಾಯದ ಮೇಲೆ ಡಿಪೆಂಡ್ ಆಗಿರ್ತಾರಲ್ಲ ಆರ್ಥಿಕವಾಗಿ ದಿಕ್ಕು ತೋಚಲ್ಲ ಅನ್ನೋ ಪರಿಸ್ಥಿತಿಗೆ ಹೋಗಲ್ಲ ಅವಾಗ ಈ ಟರ್ಮ್ ಇನ್ಶೂರೆನ್ಸ್ ನ ಲಂಸಮ್ ಅಮೌಂಟ್ ಒಂದು ಕೋಟಿಗೆ ಮಾಡಿಸಿದ್ರೆ ಒಂದು ಕೋಟಿ ಎರಡು ಕೋಟಿಗೆ ಮಾಡಿಸಿದ್ರೆ ಎರಡು ಕೋಟಿ ಅಲಂಸಮ ಆಗಿ ಫ್ಯಾಮಿಲಿ ಅವರಿಗೆ ಸಿಗುತ್ತೆ. ಯಂಗ್ ಏಜ್ ನಲ್ಲಿ ಜಾಯಿನ್ ಆಗೋವರಿಗೆ ತುಂಬಾ ಕಮ್ಮಿಗೆ ಪ್ರೀಮಿಯಂ ಲಾಕ್ ಮಾಡ್ಕೋಬಹುದು. ಏಜ್ ಜಾಸ್ತಿ ಆಗ್ತಾ ಹೋದಾಗೂ ಕೂಡ ಪ್ರೀಮಿಯಂ ಕೂಡ ಜಾಸ್ತಿ ಆಗ್ತಾ ಹೋಗುತ್ತೆ.
ಇವಾಗಂತೂ ಜಿಎಸ್ಟಿ ತೆಗೆದಿರೋದ್ರಿಂದ ಹೆಲ್ತ್ ಮತ್ತು ಟರ್ಮ್ ಇನ್ಶೂರೆನ್ಸ್ ಎರಡು ಕೂಡ ಈಗ ಅಟ್ರಾಕ್ಟಿವ್ ಪ್ರೈಸ್ ನಲ್ಲಿ ಸಿಗ್ತಾ ಇದಾವೆ. ವಿಥ್ ಎಕ್ಸ್ಟ್ರಾ ಆನ್ಲೈನ್ ಡಿಸ್ಕೌಂಟ್ ಕೂಡ ಈಗ ನಡೀತಾ ಇದೆ. ಅದನ್ನ ಕೂಡ ಅಲ್ಲೇ ಮೆನ್ಷನ್ ಮಾಡಿರ್ತೀವಿ ಲಿಂಕ್ ಮೇಲೆ ಎಷ್ಟು ಡಿಸ್ಕೌಂಟ್ ಇದೆ ಅಂತ. ಸೋ ಜಿಎಸ್ಟಿ ಬೆನಿಫಿಟ್ ಎಕ್ಸ್ಟ್ರಾ ಆನ್ಲೈನ್ ಡಿಸ್ಕೌಂಟ್ ಎಲ್ಲಾ ಸೇರಿ ಅಟ್ರಾಕ್ಟಿವ್ ಪ್ರೈಸ್ ನಲ್ಲಿ ಲಾಕ್ ಮಾಡ್ಕೊಳ್ಳೋಕ್ಕೆ ರೈಟ್ ಟೈಮ್ ಆಸಕ್ತರು ಡಿಸ್ಕ್ರಿಪ್ಷನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ನ್ನ ಚೆಕ್ ಮಾಡಬಹುದು. ಬನ್ನಿ ಈಗ ಕಂಟಿನ್ಯೂ ಮಾಡೋಣ. ಎಸ್ ಇವಾಗ ಸ್ಟೋರಿಗೆ ವಾಪಸ್ ಬರೋಣ. 18,000 ಕೋಟಿಯ ಬೈ ಬ್ಯಾಕ್ ನಲ್ಲಿ ಪ್ರಮೋಟರ್ಸ್ ಗ್ರೂಪ್ ಯಾಕೆ ಪಾಲ್ಗೊಂಡಿಲ್ಲ? ಇದರಿಂದ ಮಾರ್ಕೆಟ್ಗೆ ಯಾಕೆ ಖುಷಿಯಾಗಿದೆ. ಇನ್ಫೋಸಿಸ್ ಶೇರ್ಗಳು ಯಾಕೆ ಜಂಪ್ ಆಗಿದ್ದಾವೆ ಅಂತ. ಉದಾಹರಣೆಗೆ ಸ್ನೇಹಿತರೆ 100 ಕೋಟಿ ಶೇರ್ಗಳು ಇದಾವೆ ಅಂತ ಅನ್ಕೊಳ್ಳಿ. 100 ಕೋಟಿ ಶೇರುಗಳು ನಂಬರ್ ಆಫ್ ಶೇರ್ಗಳು ಅದು 100% ಆಫ್ ಇನ್ಫೋಸಿಸ್ ಅಂತ ಅನ್ಕೊಳ್ಳಿ. ಅದರಲ್ಲಿ 14 15% 15% ಅಂತ ಅನ್ಕೊಳ್ಳಿ ಪ್ರೊಮೋಟರ್ಸ್ ಗ್ರೂಪ್ ಇದೆ ಅಂತ ಅನ್ಕೊಳ್ಳಿ. ಇನ್ನು 85% ಜನರ ಕೈಯಲ್ಲಿ ಬೇರೆಯವರ ಕೈಯಲ್ಲಿ ಕಂಪನಿಗಳ ಕೈಯಲ್ಲಿ ಶೇರ್ಸ್ ಇದೆ ಅಂತ ಅನ್ಕೊಳ್ಳಿ. ಈಗ ಬೈ ಬ್ಯಾಕ್ ಟೈಮ್ನಲ್ಲಿ 18,000 ಕೋಟಿ ರೂಪಾಯಿ ಕೊಟ್ಟು ಶೇರ್ಗಳನ್ನ ಬೈ ಬ್ಯಾಕ್ ಮಾಡೋ ಟೈಮ್ನಲ್ಲಿ ಇವರು ಪಾರ್ಟಿಸಿಪೇಟ್ ಮಾಡಿಲ್ಲ ಅಂದ್ರೆ ಪ್ರಮೋಟರ್ ಗ್ರೂಪ್ ನವರು ನೀಲಕಣಿ ಫ್ಯಾಮಿಲಿ ಅವರು ಸುಧಾಮೂರ್ತಿ ಇನ್ಫೋಸಿಸ್ ನಾರಾಯಣಮೂರ್ತಿ ಇವರು ಯಾರು ಕೂಡ ಕ್ರಿಸ್ ಗೋಪಾಲಕೃಷ್ಣನ್ ಸುಧಾ ಗೋಪಾಲಕೃಷ್ಣ ಯಾರು ಸೇಲ್ ಮಾಡ್ಲಿಲ್ಲ ಪ್ರಮೋಟರ್ಸ್ ಗ್ರೂಪ್ ನವರು ಸೇಲ್ ಮಾಡಲಿಲ್ಲ ಅಂತ ಹೇಳಿದ್ರೆ ಇವರ 15% ಹಾಗೆ ಇರುತ್ತೆ ಉಳಿದ 85% ನಲ್ಲಿ ಡೌನ್ ಆಗುತ್ತಲ್ಲ ಉದಾಹರಣೆಗೆ 18000 ಕೋಟಿ ರೂಪಾಯಿ ಕೊಟ್ಟು ಒಂದು 5% ತಗೊಂಡು ಬಿಡ್ತಾರೆ ಅಂತ ಅಂಕೊಳ್ಳಿ ಕಂಪನಿಯವರು ಯಾರು ವ್ಯಕ್ತಿಗಳಲ್ಲ ಇನ್ಫೋಸಿಸ್ ಕಂಪನಿ ಆ ಶೇರ್ಗಳನ್ನ ತಗೊಂಡು ಕ್ಯಾನ್ಸಲ್ ಮಾಡಿಬಿಡುತ್ತೆ ದುಡ್ಡು ಕೊಡುತ್ತೆ ಶೇರ್ಗಳನ್ನ ಕ್ಯಾನ್ಸಲ್ ಮಾಡಿಬಿಡುತ್ತೆ ಅಂತ ಅಂದಕೊಳ್ಳಿ ಆವಾಗ ಏನಾಯ್ತು ಈಗ ಇವರ ಹತ್ರ 15% ಇದೆ ಅಲ್ಲಿ 85 ಇದ್ದಿದ್ದು 80 ಗೆ ಬಿತ್ತು ಎಷ್ಟಾಯ್ತು ಅಲ್ಲಿಗೆ ಈಗ ಓವರಾಲ್ ಶೇರುಗಳ ಸಂಖ್ಯೆ ಕಮ್ಮಿ ಆಯ್ತು ಇವರ ಹತ್ರ ಮುಂಚೆ 15% ಇದ್ದಿದ್ದು ಈಗ ಇದರ ಪರ್ಸೆಂಟೇಜ್ ಜಾಸ್ತಿ ಆಯ್ತು ಈಗ ಕಂಪನಿಯಲ್ಲಿ ಅಲ್ವಾ ಯಾಕಂದ್ರೆ 5% ಹೋಯ್ತಲ್ಲ ಶೇರುಗಳೇ ಕ್ಯಾನ್ಸಲ್ ಆದ್ವಲ್ಲ ಉಳಿದಿರೋ ಶೇರುಗಳು ಈಗ 100% ಗೆ ಅದನ್ನ ಪರ್ಸೆಂಟೇಜ್ ಮಾಡ್ಕೊಂಡು ನಾವು ಕ್ಯಾಲ್ಕುಲೇಟ್ ಮಾಡಬೇಕಲ್ವಾ ಅವಾಗ ಪ್ರಮೋಟರ್ಸ್ ಗ್ರೂಪ್ನ 15% 15% ಆಗಿರೋದಿಲ್ಲ ಔಟ್ ಆಫ್ 100 ಅದರ ವ್ಯಾಲ್ಯೂ ಇನ್ನು ಪರ್ಸೆಂಟೇಜ್ ವೈಸ್ ಜಾಸ್ತಿ ಜಸ್ತಿ ಆಗಿರುತ್ತೆ ಸಿಂಪಲ್ ಆಗಿ ಹೇಳಬೇಕು ಅಂದ್ರೆ 100 ಕೋಟಿ ಶೇರ್ಸ್ ಅಲ್ಲಿ 15 ಕೋಟಿ ಶೇರ್ಸ್ 15% ಆಗುತ್ತೆ ಅಲ್ವಾ ಆದರೆ 95 ಕೋಟಿ ಶೇರುಗಳಲ್ಲಿ 15 ಕೋಟಿ ಶೇರ್ಸ್ ಪರ್ಸೆಂಟೇಜ್ ಜಾಸ್ತಿ ಆಗುತ್ತೆ ಹತ್ತತ್ರ 16% ಗೆ ಬರುತ್ತೆ ಈಗ ಓವರ್ಆಲ್ ಶೇರ್ಗಳ ಸಂಖ್ಯೆನೆ ಕಮ್ಮಿ ಆಗಿರೋದ್ರಿಂದ ಇದೇ 15 ಕೋಟಿ ಶೇರು ಮುಂಚೆ 15% ಗೆ ವ್ಯಾಲ್ಯೂ ಆಗ್ತಾ ಇದ್ದಿದ್ದು ಈಗ ಹತ್ತ್ರ 16% ನಷ್ಟ ಆಗುತ್ತೆ ಕಂಪನಿದು ಕಂಪನಿಯ ಮೇಲೆ ಪ್ರಮೋಟರ್ ಗ್ರೂಪ್ ನ ಕಂಟ್ರೋಲ್ ಜಾಸ್ತಿ ಬರುತ್ತೆ.
ಆ ಇನ್ಫೋಸಿಸ್ ಶೇರುಗಳು ಯಾಕೆ ಮೇಲಕ್ಕೆ ಹೋದವು ಹೂಡಿಕೆದಾರರಿಗೆ ಯಾಕೆ ಖುಷಿ ಆಯ್ತು ಈ ನಿರ್ಧಾರ ಒಂದು ಓಕೆ ನಾವು ಶೇರುಗಳನ್ನ ಮಾರಲ್ಲ ಇಂಡಿವಿಯಲ್ ಶೇರುದಾರರು ಮಾರ್ಕೊಂಡು ಲಾಭ ಮಾಡ್ಕೊಳ್ಳಿ ಅಂತ ಬಿಟ್ರು ಅನ್ನೋದು ಒಂದು ಕಾರಣ ಇನ್ನೊಂದು ಕಾರಣ ಏನು ಅಂದ್ರೆ ಪ್ರಮೋಟರ್ ಗ್ರೂಪ್ ನವರು ಮಾರ್ಕೊಂಡು ಓಡಿ ಹೋಗ್ತಾ ಇಲ್ಲ ಜಾಸ್ತಿ ರೇಟಿಗೆ ಬೈ ಬ್ಯಾಕ್ ಮೇಲೆ ಅವರೇ ಪಾಲ್ಗೊಂಡು ಅವರದೇ ಮಾರ್ಬಿಟ್ಟು ಕೈ ತೊಳ್ಕೊಳ್ತಾ ಇಲ್ಲ ಕಂಪನಿಯಿಂದ ಅದರ ಬದಲಿಗೆ ಈ ರೀತಿ ಅವರ ಪರ್ಸೆಂಟೇಜ್ ಅನ್ನ ಇನ್ಕ್ರೀಸ್ ಆಗಲಿಕ್ಕೆ ಬಿಡ್ತಾ ಇದ್ದಾರೆ ಅದರರ್ಥ ಪ್ರಮೋಟರ್ ಗ್ರೂಪ್ ನವರು ಕಂಪನಿಯ ಲಾಂಗ್ ಟರ್ಮ್ ಗ್ರೋತ್ ಮೇಲೆ ನಂಬಿಕೆ ಇಟ್ಟಿದ್ದಾರೆ ಕಂಪನಿ ಚೆನ್ನಾಗಿ ಬೆಳಿಬಹುದು ಅನ್ನೋ ಹೋಪ್ ಅವರಿಗಿದೆ ಹಾಗಾಗಿ ಅವರು ಶೇರ್ ಮಾಡ್ತಾ ಇಲ್ಲ ಅವರ ಪರ್ಸೆಂಟೇಜ್ ಇನ್ಕ್ರೀಸ್ ಆಗ್ಲಿ ಪರವಾಗಿಲ್ಲ ಅಂತ ಬಿಡ್ತಾ ಇದ್ದಾರೆ ಅನ್ನೋ ಒಂದು ಮೆಸೇಜ್ ಪಾಸ್ ಆಗುತ್ತೆ ಮಾರ್ಕೆಟ್ಗೆ ಅದರಿಂದ ಮಾರ್ಕೆಟ್ ನಲ್ಲಿ ಇನ್ಫೋಸಿಸ್ ಶೇರ್ಗಳು ಭೂಮಾದ್ವಿ ಸುದ್ದಿ ಬಂದಾಗ ಇದೆಲ್ಲ ಪರ್ಸೆಂಟೇಜ್ ಎಲ್ಲ ಎಕ್ಸಾಂಪಲ್ ಗೆ ಅಷ್ಟೇ ಹೇಳಿದ್ದು ಸ್ನೇಹಿತರೆ ನಿಮಗೆ ಕ್ಯಾಲ್ಕುಲೇಷನ್ಸ್ ಗೋಸ್ಕರ ಅಷ್ಟೇ ಹೇಳಿದ್ದು ನಿಮಗೆ ಎಕ್ಸಾಂಪಲ್ ಕೊಟ್ಟು ಅರ್ಥ ಮಾಡಿಸಲಿಕ್ಕೋಸ್ಕರ ಈ ಪ್ರೋಸೆಸ್ ನ ಈಗ ನಾವು ಓನರ್ಶಿಪ್ ಪ್ಯಾಟರ್ನ್ ನ ಕೂಡ ರಿಯಲ್ ನಂಬರ್ಸ್ ನೋಡೋಣ ಈ ರಿಯಲ್ ನಂಬರ್ಸ್ ನಲ್ಲಿ ಯಾರೆಲ್ಲ ಪ್ರಮೋಟರ್ ಗಳ ಇದ್ದಾರೆ ಎಷ್ಟೆಷ್ಟು ಇದ್ದಾರೆ ಅಂತ ನಾವು ನೋಡ್ತಾ ಹೋಗಬಹುದು ಸ್ನೇಹಿತರೆ ನಿಮಗೆ ಅನಿಸಬಹುದು ನಾರಾಯಣಮೂರ್ತಿ ದಂಪತಿನೇ ಬಿಗ್ಗೆಸ್ಟ್ ಪ್ರೊಮೋಟರ್ಸ್ ಅಂತ. ಆದರೆ ಇನ್ಫೋಸಿಸ್ ಪ್ರಮೋಟರ್ಗಳ ಒಟ್ಟು 14.30 ಶೇರ್ಗಳ ಪೈಕಿ ನಾರಾಯಣಮೂರ್ತಿ ಅವರ ಶೇರ್ ಕೇವಲ0.36% ಮಾತ್ರ ಇದೆ. ಟಾಪ್ ಪ್ರಮೋಟರ್ಗಳ ಲಿಸ್ಟ್ನಲ್ಲಿ ನಾರಾಯಣಮೂರ್ತಿ 11ನೇ ಪ್ಲೇಸ್ ನಲ್ಲಿ ಇದ್ದಾರೆ.
ಸುಧಾಮೂರ್ತಿ ಅವರ ಶೇರ್ ಸುಮಾರು 0.83% ಅಷ್ಟೇ ಇದೆ ಹಾಗಿದ್ರೆ ಅತಿ ದೊಡ್ಡ ಪ್ರಮೋಟರ್ ಯಾರು ಸುಧಾಮೂರ್ತಿ ಅವರಿಗಿಂತ ಪವರ್ಫುಲ್ ಸುಧಾ ಒಬ್ಬರು ಇದ್ದಾರೆ ಅಂತ ಹೇಳಿದ್ವಲ್ಲ ಅವರೇ ಸುಧಾ ಗೋಪಾಲಕೃಷ್ಣನ್ ಇನ್ಫೋಸಿಸ್ ಕೋ ಫೌಂಡರ್ ಕ್ರಿಸ್ ಗೋಪಾಲಕೃಷ್ಣನ್ ಅವರ ಪತ್ನಿ ಬರುಬರಿ 2.3% 3% ಶೇರಿನೊಂದಿಗೆ ಇನ್ಫೋಸಿಸ್ ನ ಅತಿ ದೊಡ್ಡ ಪ್ರಮೋಟರ್ ಅವರಾಗಿದ್ದಾರೆ ಇನ್ನು ಕ್ರಿಸ್ ಗೋಪಾಲಕೃಷ್ಣನ್ ಅವರ ಹತ್ರ ಸುಮಾರು 0.77% ಶೇರ್ಸ್ ಇವೆ ಅವರ ಮಗಳು ಮೇಘನ ಗೋಪಾಲಕೃಷ್ಣನ್ ಬಳಿ035% ಶೇರ್ಸ್ ಇವೆ ಇನ್ನು ಟಾಪ್ ಪ್ರಮೋಟರ್ಗಳ ಪೈಕಿ ಸುಧಾ ಗೋಪಾಲಕೃಷ್ಣನ್ ಬಿಟ್ಟರೆ ಎರಡನೇ ಸ್ಥಾನದಲ್ಲಿ ನಾರಾಯಣಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಇದ್ದಾರೆ ಸುಮಾರು 1.46% ಶೇರ್ಸ್ ಹೊಂದಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಇನ್ಫೋಸಿಸ್ ಕೋ ಫೌಂಡರ್ ನಂದನ್ ನಿಲೇಕಣಿ ಇದ್ದಾರೆ. ಆಲ್ಮೋಸ್ಟ್ 1% ಶೇರ್ ಹೊಂದಿದ್ದಾರೆ. ನಂತರ ಅಕ್ಷತಾಮೂರ್ತಿ0.94% ಶೇರ್ ಹೊಂದಿದ್ದಾರೆ. ಐದನೇ ಸ್ಥಾನದಲ್ಲಿ ಮತ್ತೊಬ್ಬ ಕೋ ಫೌಂಡರ್ ಕೆ ದಿನೇಶ್ ಪತ್ನಿ ಆಶಾ ದಿನೇಶ್ ಇದ್ದಾರೆ. ಆರನೇ ಸ್ಥಾನದಲ್ಲಿ ಆಗಲೇ ಹೇಳಿದ ಹಾಗೆ ಸುಧಾಮೂರ್ತಿ ಏಳನೇ ಸ್ಥಾನದಲ್ಲಿ ನನ್ನ ನಿಲೆಕಣಿ ಪತ್ನಿ ರೋಹಿಣಿ ನಿಲೇಕಣಿ ಹೀಗೆ ಕಂಪ್ಲೀಟ್ ಲಿಸ್ಟ್ ಅನ್ನ ನೀವು ಸ್ಕ್ರೀನ್ ಮೇಲೆ ನೋಡ್ತಾ ಇರಬಹುದು. ಫ್ಯಾಮಿಲಿ ಲೆಕ್ಕ ತಗೊಂಡ್ರೆ ನಾರಾಯಣಮೂರ್ತಿ ಕುಟುಂಬ ಅತಿ ದೊಡ್ಡ ಪ್ರಮೋಟರ್ಸ್ ಆಗ್ತಾರೆ. ಆದರೆ ಇಂಡಿವಿಜುಯಲ್ ಪ್ರಮೋಟರ್ಸ್ ಪೈಕಿ ಸುಧಾ ಗೋಪಾಲಕೃಷ್ಣನ್ ಅತಿ ದೊಡ್ಡ ಶೇರ್ ಹೋಲ್ಡರ್ ಬರೋಬರಿ 9ಂತ್ತುವರೆ ಕೋಟಿಗೂ ಅಧಿಕ ಶೇರ್ಸ್ ಅವರೊಬ್ಬರೇ ಹೊಂದಿದ್ದಾರೆ. ಏನು ನಂಬರ್ ಆಫ್ ಶೇರ್ಸ್, ಈಗಿನ ವ್ಯಾಲ್ಯೂಷನ್ ಪ್ರಕಾರ, 1525 ಪರ್ ಶೇರ್ ಅಂತ ಇಟ್ಟು ಮಲ್ಟಿಪ್ಲೈ ಮಾಡಿದ್ರು ಕೂಡ 14.5,000 ಕೋಟಿ ರೂಪಾಯಿ ಮೌಲ್ಯದ ದುಡ್ಡಿನ ಒಡತಿ ಬರಿ ಇನ್ಫೋಸಿಸ್ ಶೇರಿನ ಮೂಲಕವೇ ಸುಧಾ ಗೋಪಾಲಕೃಷ್ಣನ್. ಅವರ ಹಸ್ಬೆಂಡ್ ಕ್ರಿಸ್ ಗೋಪಾಲಕೃಷ್ಣನ್ ಮತ್ತು ಇತರ ಫ್ಯಾಮಿಲಿ ಸದಸ್ಯರದು ಬಿಟ್ಟು ಬರಿ ಇವರದು ಮಾತ್ರನೇ.


