Thursday, November 20, 2025
HomeTech NewsMobile Phonesಜಿಯೋ ಮೊಬೈಲ್‌ಗಳು, ಓಪ್ಪೋ X9, ORS FSSAI, ಸ್ಯಾಮ್ಸಂಗ್, ಐಫೋನ್ 17 ಏರ್

ಜಿಯೋ ಮೊಬೈಲ್‌ಗಳು, ಓಪ್ಪೋ X9, ORS FSSAI, ಸ್ಯಾಮ್ಸಂಗ್, ಐಫೋನ್ 17 ಏರ್

ನಮಗೆ Honor ಇಂದ Honor ಕಂಪನಿಯವರು ಒಂದು ಕಾನ್ಸೆಪ್ಟ್ ಮೊಬೈಲ್ ನ ಟೀಸ್ ಮಾಡಿದ್ದಾರೆ. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಇದು ಬಂದ್ಬಿಟ್ಟು ರೋಬೋಟ್ ಫೋನ್ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ. ಇವಾಗ ಅಟ್ ಪ್ರೆಸೆಂಟ್ ಕಾನ್ಸೆಪ್ಟ್ ಸ್ಟೇಜ್ ಅಲ್ಲಿ ಇದೆ. ಇದನ್ನ ಲಾಂಚ್ ಮಾಡ್ತಾರೋ ಇಲ್ಲೋ ಗೊತ್ತಿಲ್ಲ. ಇವಾಗ ಅಟ್ ಪ್ರೆಸೆಂಟ್ ಕಾನ್ಸೆಪ್ಟ್ ಎಲ್ಲ ಆದ್ರೆ ಇದೆ. ಈ ಒಂದು ಫೋನ್ ಬಗ್ಗೆ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ನಿಮಗೆ ಹಿಂದೆಗಡೆ ಕ್ಯಾಮೆರಾ ಏನ ಇರುತ್ತಲ್ಲ ಅಲ್ಲಿಂದ ನಿಮಗೊಂದು ಗಿಂಬಲ್ ತರದ ಒಂದು ಕ್ಯಾಮೆರಾ ಆದ್ರೆ ಬರುತ್ತೆ. ಇದು ಬಂದ್ಬಿಟ್ಟು ರೋಬೋಟ್ ಅಂತಾನೆ ಹೇಳಬಹುದು ನಾರ್ಮಲ್ ಆಗಿ ನೀವು ಫೋಟೋಸ್ ವಿಡಿಯೋಸ್ ತಗೊಂತೀರಲ್ಲ ಆ ತರ ಕ್ಯಾಮೆರಾ ಅಲ್ಲ ಇದರಲ್ಲಿ ಎ ಅನ್ನೋದು ಇಂಟಿಗ್ರೇಟ್ ಆಗಿರುತ್ತೆ. ನಿಮ್ಮ ಜೊತೆ ಇದು ಮಾತಾಡುತ್ತೆ. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಈ ಪಾಪು ಅಳ್ತಾ ಇದೆ ಆ ಪಾಪು ಜೊತೆ ಮಾತಾಡಿಬಿಟ್ಟು ನಗಿಸುತ್ತೆ.

ನೀವು ಏನು ಡ್ರೆಸ್ ಹಾಕೋಬೇಕು ಅಂತ ಹೇಳ್ಬಿಟ್ಟು ನಿಮಗೆ ಸಜೆಸ್ಟ್ ಮಾಡುತ್ತೆ ಈ ರೀತಿಯಾಗಿ ಮಲ್ಟಿ ಪರ್ಪಸ್ ಆಗಿ ಯೂಸ್ ಆಗುತ್ತೆ ಅಂತಾನೆ ಹೇಳಬಹುದು ನಿಮಗೆ ಒಂದು ರೀತಿ ಫ್ರೆಂಡ್ ಇದ್ದಂಗೆ ನಾರ್ಮಲ್ ಕ್ಯಾಮೆರಾಕಿಂತ ಇದೊಂದು ಸ್ವಲ್ಪ ಎನ ನ ಇಂಟಿಗ್ರೇಟ್ ಮಾಡಿದ್ದಾರಲ್ಲ ನಿಮಗೆ ಏನೇ ಕ್ವಶ್ನ್ಸ್ ಇದ್ರೂ ಕೂಡ ಅದು ತಲೆ ಈ ರೀತಿಯಾಗಿ ಅಲ್ಲಾಡಿಸಕೊಂಡು ಸೊ ಚೆನ್ನಾಗಿ ನಿಮ್ಮ ಹತ್ರ ಆದ್ರೆ ಮಾತಾಡುತ್ತೆ ಈ ತರ ಒಂದು ಮೊಬೈಲ್ನ ಲಾಂಚ್ ಮಾಡ್ತೀವಿ ಅಂತ ಹೇಳಿಬಿಟೋ ಹಾನರ್ ಕಂಪನಿ ಯವರು ಹೇಳ್ತಿದ್ದಾರೆ ಯಾವಾಗ ಲಾಂಚ್ ಮಾಡ್ತಾರೆ ಅಂತ ಗೊತ್ತಿಲ್ಲ ಮುಂದಿನ ವರ್ಷ mwc ಇವೆಂಟ್ ಅಲ್ಲಿ ಇದನ್ನ ಸೋಕೇಶಗೆ ತರ್ತೀವಿ ಆಮೇಲೆ ಲಾಂಚ್ ಮಾಡ್ತೀವಿ ಅಂತ ಹೇಳಿಬಿಟೋ ಹಾನರ್ ಅವರು ಹೇಳ್ತಿದ್ದಾರೆ ಈ ಒಂದು ಕಾನ್ಸೆಪ್ಟ್ ಫೋನ್ ಈ ಒಂದು ಮೆಕ್ಾನಿಸಂ ನಿಮಗೆ ಇಷ್ಟ ಆಯ್ತಾ ನನಗೆ ಒಂದು ಸಲ ಕಾಮೆಂಟ್ ಸೆಕ್ಷನ್ ಅಲ್ಲಿ ತಿಳಿಸಿ ನೆಕ್ಸ್ಟ್ ನ್ಯೂಸ್ ನೋಡ್ಕೊಂಡ್ರೆ ನಮಗೆ vivo ಇಂದವೋ ಕಂಪನಿ ಯವರು ರೀಸೆಂಟ್ ಆಗಿವೋ ಆರಿಜಿನ್ ಓಎಸ್ 6 ಈ ಒಂದು ಇವೆಂಟ್ ಆದ್ರೆ ಕಂಡಕ್ಟ್ ಮಾಡಿದ್ರು ತುಂಬಾ ದೊಡ್ಡ ಲೆವೆಲ್ ಅಲ್ಲಿ ಇವೆಂಟ್ ಆದ್ರೆ ಇತ್ತು ಈ ಒಂದು ಇವೆಂಟ್ ಆಗಿದ್ದಾದಮೇಲೆ ತುಂಬಾ ಜನ ನನಗೆ ಮೆಸೇಜ್ ಮಾಡಿನು ಕೂಡ ಕೇಳಿದ್ದಾರೆ ಬ್ರೋ ಈ ಒಂದು ಅಪ್ಡೇಟ್ವಿ ಮೊಬೈಲ್ಸ್ಗೆ ಯಾವಾಗ ಬರುತ್ತೆ ಅಂತ ಹೇಳಿ ಯಾಕೆಂದ್ರೆ ತುಂಬಾ ಇಂಪ್ರೂವಮೆಂಟ್ಸ್ ಮಾಡಿದ್ದಾರೆ ಕೆಲವೊಬ್ಬರಿಗೆ ಇಷ್ಟ ಆಗ್ತಾ ಇದೆ ಕೆಲವೊಬ್ಬರಿಗೆ ಇಷ್ಟ ಆಗ್ತಾ ಇಲ್ಲ ಆದ್ರೆ ಯೂಸ್ ಇಂಪ್ರೂವಮೆಂಟ್ಸ್ ಅಂತಾನೆ ಹೇಳಬಹುದು.

ನಿನ್ನ ಅಪ್ಡೇಟ್ಸ್ ವಿಷಯಕ್ಕೆ ಬಂದ್ರೆ ಇವಾಗ ನವೆಂಬರ್ ತಿಂಗಳಿಂದ ನಿಮಗೆ ಅಪ್ಡೇಟ್ಸ್ ಆದ್ರೆ ಸ್ಟಾರ್ಟ್ ಆಗ ಆಗುತ್ತೆ 2026 ಫಸ್ಟ್ ಆಫ್ ವರೆಗೂ ನಿಮಗೆ ಅಪ್ಡೇಟ್ಸ್ ಆದ್ರೆ ಬರುತ್ತೆ ನಿಮಗೆ ಬ್ಯಾಚ್ ವೈಸ್ ಇರುತ್ತೆ ಎಲ್ಲಾ ಮೊಬೈಲ್ಸ್ಗೂ ಕೂಡ ಒಂದೇ ಸಲ ಬರೋದಿಲ್ಲ ಇವಾಗ ಐಫೋನ್ ಅಲ್ಲಿ ನೋಡ್ಕೊಂಡ್ರೆ ಒಂದು ಸಲ ಅವರು ಶೆಡ್ಯೂಲ್ ಮಾಡಿದ್ರು ಅಂದ್ರೆ ಎಲ್ಲಾ ಮೊಬೈಲ್ಸ್ಗೂ ಕೂಡ ಅಟ್ಟೇ ಟೈಮ್ ಅದೇ ಟೈಮ್ಗೆ ಎಲ್ಲಾ ಮೊಬೈಲ್ಸ್ಗೂ ಕೂಡ ಅಪ್ಡೇಟ್ ಬರುತ್ತೆ ಆದ್ರೆ ಬೇರೆ ಕಂಪನಿ ಮೊಬೈಲ್ಸ್ ಅಲ್ಲಿ ಹೆಂಗಾಗುತ್ತೆ ಅಂದ್ರೆಸ್ ಆಗಿರಬಹುದು ಯಾವುದೇ ಮೊಬೈಲ್ ಆಗ್ಲಿ ಬ್ಯಾಚ್ ವೈಸ್ ನಿಮಗೆ ಅಪ್ಡೇಟ್ಸ್ ಆದ್ರೆ ಬರುತ್ತೆ ಇವಾಗ ಫ್ಲಾಗ್ಶಿಪ್ ಗೆ ಕೊಟ್ಟರೆ ನೆಕ್ಸ್ಟ್ ಮಿಡ್ ರೇಂಜ್ಗೆ ಬರುತ್ತೆ ಅದಾದ್ಮೇಲೆ ಲೋ ಮಿಡ್ ರೇಂಜ್ಗೆ ಬರುತ್ತೆ ಸೋ ಈ ರೀತಿಯಾಗಿ ಬ್ಯಾಚ್ ವೈಸ್ ನಿಮಗೆ ಅಪ್ಡೇಟ್ಸ್ ಆದ್ರೆ ಬರುತ್ತೆ ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ನೋಡ್ತಾ ಇದ್ದೀರಲ್ಲವೋ ಅಲ್ಲಿ ನೋಡೋದಾದ್ರೆ ಫಸ್ಟ್ ನಿಮಗೆ vivo v60 ಆಗಿರಬಹುದು ಫೋಲ್ಡಬಲ್ ಫೋನ್ಸ್ ಆಗಿರಬಹುದು vivo x 200 ಸೀರೀಸ್ ಆಗಿರಬಹುದು iq ಅಲ್ಲಿ ನೋಡಿದ್ರೆ ನಿಮಗೆ iq 13 ಸೋ ಈ ಒಂದು ಮೊಬೈಲ್ಸ್ಗೆ ನಿಮಗೆ ಈ ಒಂದು ಅಪ್ಡೇಟ್ಸ್ ಆದೆ ಬರುತ್ತೆ ಫಸ್ಟ್ ಈ ಅಪ್ಡೇಟ್ಸ್ ಈ ಮೊಬೈಲ್ಸ್ ಗೆ ಬರುತ್ತೆ ಆಮೇಲೆ ನಿಧಾನಕ್ಕೆ ಬರ್ತಾ ಬರ್ತಾ ಬೇರೆ ಮೊಬೈಲ್ಸ್ಗೂ ಕೂಡ ಬರುತ್ತೆ.ನಮಗೆ iq 15 ಬರುತ್ತಲ್ಲ ಬ್ರೋ ಆ ಮೊಬೈಲ್ ಹೆಂಗೆ ಅಂದ್ರೆ ಅದು ಔಟ್ ಆಫ್ ದಿ ಬಾಕ್ಸ್ ನಿಮಗೆ ಈ ಒಂದು ಅಪ್ಡೇಟ್ ಇಂದ ಬರುತ್ತೆ vivo ದಲ್ಲಿ ನೋಡ್ಕೊಂಡ್ರೆ vivo x 300 ಸೀರೀಸ್ ಬಂತಲ್ಲ ಆ ಮೊಬೈಲ್ಸ್ ಕೂಡ ಅಷ್ಟೇ ಔಟ್ ಆಫ್ ದಿ ಬಾಕ್ಸ್ ನಿಮಗೆ ಈ ಒಂದು ಅಪ್ಡೇಟ್ ಆದ್ರೆ ಇರುತ್ತೆ ಈ ಮೊಬೈಲ್ಸ್ಗೆ ಇವಾಗ ನಿಮಗೆ ರೋಲ್ ಔಟ್ ಆದ್ರೆ ಸ್ಟಾರ್ಟ್ ಆಗುತ್ತೆ ಇದು ಒಂದು ಬಿಟ್ಟು ಸ್ಟೇಬಲ್ ಅಪ್ಡೇಟ್ ನೀವು ಆರಾಮಾಗಿ ಮಾಡ್ಕೋಬಹುದು ಆದ್ರೆ ನನಿಗೆ ಕೇಳಿದ್ರೆ ವೇಟ್ ಮಾಡಿನೇ ಮಾಡ್ಕೊಳ್ಳಿ ಅವಾಗ ನಿಮಗೆ ಯಾವುದೇ ರೀತಿ ಪ್ರಾಬ್ಲಮ್ ಆದ್ರೆ ಇರೋದಿಲ್ಲ

ನಮಗೆ JIO ಇಂದಜಿಯೋ ಕಂಪನಿ ಯವರು ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ ಫಾರ್ ದ ಫಸ್ಟ್ ಟೈಮ್ಜಿ jio ಹಾಗೆ ಬಂದ್ಬಿಟ್ಟು ಟೀ ಮೊಬೈಲ್ಸ್ ಇವರಿಬ್ಬರು ಕೂಡ ಕೊಲ್ಯಾಬರೇಟ್ ಆಗ್ತಿದ್ದಾರೆ ಟೀ ಮೊಬೈಲ್ಸ್ ಫಸ್ಟ್ ಟೈಮ್ ಕೇಳ್ತಿದೀನಲ್ಲ ಬ್ರೋ ಇದ ಹೆಸರು ಅಂದ್ರೆ ಸಿಂಪಲ್ ಆಗಿ ಹೇಳ್ತೀನಿ ಅಮೆರಿಕಾದಲ್ಲಿ ಟೀ ಮೊಬೈಲ್ ಅನ್ನೋದು ತುಂಬಾ ದೊಡ್ಡ ಸಂಸ್ಥೆ ಅಂತಾನೆ ಹೇಳಬಹುದು ಇವಾಗ ನಮ್ಮ ಇಂಡಿಯಾಗೆಜಿo ಯಾವ ರೀತಿನೋ ಅಮೆರಿಕಾಗೆ ಟೀ ಮೊಬೈಲ್ಸ್ ಅಂತ ಅಂತಾನೆ ಹೇಳಬಹುದು ಅವರು ಕೂಡ ಸೆಲ್ಯುಲರ್ ಆಪರೇಟರ್ ಇವಾಗ ಇವರು ಏನು ಹೇಳ್ತಿದ್ದಾರೆ ಅಂದ್ರೆ ಇದು ಬಂದ್ಬಿಟ್ಟು ಪ್ರಪಂಚದಲ್ಲೇ ಫಸ್ಟ್ ಟೈಮ್ ಗ್ಲೋಬಲ್ ರೋಮಿಂಗ್ ಸಿಸ್ಟಮ್ ನ ನಾವು ಡೆವಲಪ್ ಮಾಡಿದೀವಿ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ. ಇದರ ಬಗ್ಗೆ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ಇವಾಗ ನಾನು ಜಿಯೋ ಸಿಮ್ ಯೂಸ್ ಮಾಡ್ತಿದೀನಿ ಅಂತ ಇಟ್ಕೊಳ್ಳಿ. ಇವಾಗ ನಾನೇನಾದ್ರೂ ಅಮೆರಿಕಾಗೆ ಹೋದೆ ಅಂದ್ರೆ ಟಿ ಮೊಬೈಲ್ಸ್ ಗೆ ಸಂಬಂಧಪಟ್ಟ ನೆಟ್ವರ್ಕ್ ನ ನಾನು ಇದೇ ಸಿಮ್ ಅಲ್ಲಿ ಯೂಸ್ ಮಾಡಬಹುದು. ಇವಾಗ ಅಮೆರಿಕಾದಲ್ಲಿ ಇರೋರು ಟಿ ಮೊಬೈಲ್ ಯೂಸ್ ಮಾಡ್ತಿರ್ತಾರೆ. ಅವರು ಇಂಡಿಯಾಗೆ ಬಂದಿದ್ದಾದ್ಮೇಲೆಜಿಯೋ ನೆಟ್ವರ್ಕ್ ನ ಯೂಸ್ ಮಾಡ್ಕೋಬಹುದು. ನಿಮಗೆ ಯಾವುದೇ ರೀತಿ ಇಂಟರಪ್ಟ್ ಅನ್ನೋದು ಇರೋದಿಲ್ಲ. ಹೈ ಸ್ಪೀಡ್ ಇಂಟರ್ನೆಟ್ ಇರುತ್ತೆ ಹಾಗೆ ಬಂದ್ಬಿಟ್ಟು ಕಾಲ್ಸ್ ಕೂಡ ತುಂಬಾ ಚೆನ್ನಾಗಿರುತ್ತೆ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ. ಇದಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅಂತ ಹೇಳ್ಬಿಟ್ಟು ಗೊತ್ತಿಲ್ಲ ಇವಾಗ ಅಟ್ ಪ್ರೆಸೆಂಟ್ ಇಬ್ಬರು ಕೂಡ ಆಫಿಷಿಯಲ್ ಆಗಿ ಪಾರ್ಟ್ನರ್ಶಿಪ್ ಆದ್ರೆ ತಗೊಂಡಿದ್ದಾರೆ.ಜಿio ಕಂಪನಿ ಯವರು ಏನು ಹೇಳ್ತಿದ್ದಾರೆ ಅಂದ್ರೆ ಈ ವರ್ಷ ಎಂಡಿಂಗ್ ಅಷ್ಟೊತ್ತಿಗೆ ಈ ಒಂದು ಪ್ರಾಜೆಕ್ಟ್ ಕಂಪ್ಲೀಟ್ ಆಗುತ್ತೆ ಅಂತ ಹೇಳ್ಬಿಟ್ಟುಜಿio ಅವರು ಹೇಳ್ತಿದ್ದಾರೆ. ತುಂಬಾ ಒಳ್ಳೆ ಇನಿಷಿಯೇಟಿವ್ ಅಂತಾನೆ ಹೇಳಬಹುದು ತುಂಬಾ ಜನರಿಗೆ ಯೂಸ್ ಆಗುತ್ತೆ.

ನಮಗೆ Apple ಇಂದ Apple ಕಂಪನಿಯವರು ರೀಸೆಂಟ್ ಆಗಿ ಫೋನ್ 17 ಸೀರೀಸ್ ನ ಲಾಂಚ್ ಮಾಡಿದ್ರಲ್ಲ ಅದರಲ್ಲಿ ಸ್ಪೆಷಲ್ ಮೊಬೈಲ್ ಅಂದ್ರೆ ಫೋನ್ 17 ಏರ್ ಅಂತಾನೆ ಹೇಳಬಹುದು. ಇವಾಗ ಬರ್ತಾ ಇರೋ ರಿಪೋರ್ಟ್ಸ್ ಪ್ರಕಾರ ನೋಡ್ಕೊಂಡ್ರೆ ಫೋನ್ 17ಎರ್ ಒನ್ ಇಯರ್ ಪ್ರೊಡಕ್ಷನ್ ನ ಸ್ಟಾಪ್ ಮಾಡಿದ್ದಾರೆ. ಇನ್ನ ನೆಕ್ಸ್ಟ್ ಒಂದು ವರ್ಷ ಪ್ರೊಡಕ್ಷನ್ ಮಾಡೋದಿಲ್ಲ ಇವಾಗ ಏನು ಮೊಬೈಲ್ಸ್ ಇದೆಯೋ ಆ ಮೊಬೈಲ್ಸ್ ನ ಸೇಲ್ ಮಾಡ್ತಾರೆ ಉಳಿದಿರೋದನ್ನ ಆಫರ್ ಅಲ್ಲಿ ಸೇಲ್ ಮಾಡ್ತಾರೆ. ನಿಮಗೆ ಕ್ವೆಶ್ಚನ್ ಬರಬಹುದು ಬ್ರೋ ತುಂಬಾ ಡಿಮ್ಯಾಂಡ್ ಇರುತ್ತಲ್ಲ ಮತ್ತೆ ಏನಕ್ಕೆ ಇವರು ಪ್ರೊಡಕ್ಷನ್ ಸ್ಟಾಪ್ ಮಾಡ್ತಿದ್ದಾರೆ ಅಂತ ಹೇಳಿ ಹೊರಗಡೆ ಡಿಮ್ಯಾಂಡ್ ಇಲ್ಲ ಯಾರು ಕೂಡ ಈ ಒಂದು ಮೊಬೈಲ್ ನ ಪರ್ಚೇಸ್ ಮಾಡ್ತಿಲ್ಲ ಅದಕ್ಕೋಸ್ಕರ ಪ್ರೊಡಕ್ಷನ್ ನ ಕಂಪ್ಲೀಟ್ ಆಗಿ ಸ್ಟಾಪ್ ಮಾಡಿದ್ದಾರೆ ಹಾಗೆ ಬಂದ್ಬಿಟ್ಟು ಐಫೋನ್ 17 ಗೆ ತುಂಬಾ ಡಿಮ್ಯಾಂಡ್ ಇದೆ ಆ ಒಂದು ಪ್ರೊಡಕ್ಷನ್ ಡಬಲ್ ಮಾಡಿದ್ದಾರೆ ನಾರ್ಮಲ್ ಗೆ ಏನಿತ್ತೋ ಅದನ್ನ ಡಬಲ್ ಮಾಡಿದ್ದಾರೆ ಮುಂದಿನ ವರ್ಷನು ಕೂಡ ಏರ್ ಇರುತ್ತೋ ಇಲ್ವೋ ಅಂತ ಹೇಳ್ಬಿಟ್ಟು ತುಂಬಾ ಜನ ಹೇಳ್ತಿದ್ದಾರೆ ಇನ್ನ Samsung ವಿಷಯಕ್ಕೆ ಬಂದ್ರೆ Samsung ಅವರು ಕೂಡ S25 ಎಡ್ಜ್ ಅಂತ ತಂದ್ರಲ್ಲ 1,20,000 ಕೆನೋ ಲಾಂಚ್ ಮಾಡಿದ್ರು ಆ ಮೊಬೈಲ್ಗೂ ಕೂಡ ಡಿಮ್ಯಾಂಡ್ ಇಲ್ಲ ಮುಂದಿನ ವರ್ಷ ಈ ಒಂದು ಸೀರೀಸ್ ಇರೋದಿಲ್ಲ ಅಂತ ಹೇಳ್ಬಿಟ್ಟು Samsung ಅವರು ಹೇಳ್ತಿದ್ದಾರೆ. ರೀಸನ್ ಏನು ಅಂದ್ರೆ ಬ್ಯಾಟರಿ ಕೆಪ್ಯಾಸಿಟಿ ತುಂಬಾ ಕಮ್ಮಿ ಇರುತ್ತೆ ಹಾಗೆ ಬಂದ್ಬಿಟ್ಟು ತುಂಬಾ ಡೆಲಿಕೇಟ್ ಇರುತ್ತೆ ಯಾರು ಕೂಡ ಈ ಒಂದು ಮೊಬೈಲ್ ಯೂಸ್ ಮಾಡೋದಿಲ್ಲ ಪ್ರತಿದಿನ ಎರಡು ಮೂರು ಸಲ ಚಾರ್ಜ್ ಮಾಡಬೇಕಅಂದ್ರೆ ಯಾರು ಕೂಡ ಮಾಡೋದಿಲ್ಲ ಅದಕ್ಕೋಸ್ಕರ ಡಿಮ್ಯಾಂಡ್ ಅನ್ನೋದು ತುಂಬಾ ಮಟ್ಟಿಗೆ ಕಮ್ಮಿಯಾಗಿದೆ. ಪರ್ಚೇಸ್ ಮಾಡ್ತಾ ಇರೋರು ಕೂಡ ತುಂಬಾ ಕಮ್ಮಿ ಎಲ್ಲರೂ ಕೂಡ ಪ್ರೋ ಮಾಡೆಲ್ಸ್ ತಗೊಂತಿದ್ದಾರೆ ಬೇಸ್ ಮಾಡೆಲ್ ತಗೊಂತಿದ್ದಾರೆ. ಆದ್ರೆ ಈ ಎ ವರ್ಷನ್ ಏನಿದೆಯಲ್ಲ ಈ ಒಂದು ಏರ್ ಯಾರು ಕೂಡ ತಗೊಂತಾ ಇಲ್ಲ ಅದಕ್ಕೋಸ್ಕರ ಪ್ರೊಡಕ್ಷನ್ ಕೂಡ ಕಮ್ಮಿ ಮಾಡಿದ್ದಾರೆ.

ನಮಗೆ ಎಫ್ಎಸ್ಎಸ್ಎ ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ ಇವರು ಬಂದ್ಬಿಟ್ಟು ಆಫಿಷಿಯಲ್ ಆಗಿ ವಾರ್ನಿಂಗ್ ಆದ್ರೆ ರಿಲೀಸ್ ಮಾಡಿದ್ದಾರೆ. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಓಆರ್ಎಸ್ ನಮಗೆಲ್ಲರಿಗೂ ಕೂಡ ಗೊತ್ತಿರೋದೆ ನಾವು ಸಣ್ಣ ಮಕ್ಕಳು ಇದ್ದಾಗಿಂದನೂ ಕೂಡ ಈ ಒಂದು ಹೆಸರಾದ್ರೆ ಕೇಳಿದೀವಿ ನಮಗೆ ತುಂಬಾ ಹುಷಾರಿಲ್ಲ ಹಾಗೆ ಬಂದ್ಬಿಟ್ಟು ತುಂಬಾ ಸುಸ್ತ ಆಗ್ತಾ ಇದೆ ಮೋಷನ್ಸ್ ಆಗ್ತಿದೆ ಅಂದ್ರೆ ಆಲ್ಮೋಸ್ಟ್ ಅಲ್ಲಿ ಎಲ್ಲರೂ ಹೋಗ್ಬಿಟ್ಟು ಓಆರ್ಎಸ್ ಕೊಡಿ ಅಂತ ಹೇಳ್ಬಿಟ್ಟು ಇದನ್ನ ಆದ್ರೆ ಕೊಡಿತಾ ಇರ್ತಾರೆ. ಇದರ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ದೆ ಇರೋದು ಏನು ಅಂದ್ರೆ ಅಲ್ಲಿ ಓಆರ್ಎಸ್ ಅಂದ್ರೆ ಒಂದು ವರ್ಡ್ಗೆ ಮೀನಿಂಗ್ ಏನು ಅಂದ್ರೆ ಇದನ್ನ ಅವರು ಇದಕ್ಕೆ ಸರ್ಟಿಫಿಕೇಶನ್ ಆದ್ರೆ ಕೊಟ್ಟಿದ್ದು ಓಆರ್ಎಸ್ ಗೆ ಓಆರ್ಎಸ್ ಮೀನಿಂಗ್ ಏನು ಅಂದ್ರೆ ವಾಟರ್ ಅಲ್ಲಿ ಗ್ಲುಕೋಸ್ ಇತ್ತು ಅಂದ್ರೆ ಅದನ್ನ ನಾವು ಓಆರ್ಎಸ್ ಅಂತ ಹೇಳ್ಬಿಟ್ಟು ಕರೀತೀವಿ. ನಮಗೆ ಯಾವಾಗೆಲ್ಲ ಸುಸ್ತ ಆಗುತ್ತಲ್ಲ ನಾವಾಗ ಓಆರ್ಎಸ್ ನೀರು ಕೊಡ್ದಿದ್ದೀವಿ ಅಂದ್ರೆ ನಮಗೆ ಒಂದು ಸ್ವಲ್ಪ ಎನರ್ಜಿ ಬರುತ್ತೆ ಅದರ ಮೀನಿಂಗ್ ಇದು ಆದ್ರೆ ತುಂಬಾ ಕಂಪನಿಸ್ ಇವಾಗ ಏನ್ು ಮಾಡ್ತಿದ್ದಾರೆ ಅಂದ್ರೆ ಅಲ್ಲಿ ನಿಮಗೆ ಡಿಫ್ ಡಿಫರೆಂಟ್ ಹೆಸರಲ್ಲಿ ಸೇಲ್ ಮಾಡ್ತಾರೆ ಓಆರ್ಎಸ್ ಅಂತ ಹೇಳಿ ಓಆರ್ಎಸ್ ಫಿಟ್ ಓಆರ್ಎಸ್ ಪ್ಲಸ್ ಸೋ ಈ ರೀತಿಯಾಗಿ ಬೇರೆ ಬೇರೆ ಹೆಸರಲ್ಲಿ ಈ ಒಂದು ಓಆರ್ಎಸ್ ಸೇಲ್ ಮಾಡ್ತಾರೆ ಆಕ್ಚುವಲ್ ಆಗಿ ಹೇಳ್ಬೇಕಅಂದ್ರೆ ನಮಗೆ ಹುಷಾರ ಇರಲ್ಲ ನೋಡಿ ಅವಾಗ ಈ ಒಂದು ಓಆರ್ಎಸ್ ಕುಡಿಲೇಬಾರದು ಓಆರ್ಎಸ್ ಕುಡಿಬೇಕು ಇದು ಬಂದ್ಬಿಟ್ಟು ಫೇಕ್ ಓಆರ್ಎಸ್ ಅಂತಾನೆ ಹೇಳಬಹುದು ಕೆಳಗಡೆ ನಿಮಗೆ ಹುಷಾರ ಇಲ್ದಾಗ ಇದನ್ನ ಕುಡಿಬೇಡಿ ಅಂತನು ಕೂಡ ಅವರು ಮೆನ್ಷನ್ ಮಾಡಿರ್ತಾರೆ ನಾವು ಅದನ್ನೆಲ್ಲ ಓದೋದಿಲ್ಲ ಮೇಲ್ಗಡೆ ಓಆರ್ಎಸ್ ಅಂತಿತ್ತ ಅದನ್ನ ನಾವು ಕೊಡಿಯೋದೆ ಇದನ್ನ ತುಂಬಾ ಜನ ಮಾಡ್ತಾ ಇದ್ರು ಹಾಗೆ ಬಂದ್ಬಿಟ್ಟು ಮೆಡಿಕಲ್ ಇಂಡಸ್ಟ್ರಿಯಲ್ಲೂ ಕೂಡ ಯಾರು ಕೂಡ ಇದನ್ನ ಕ್ವಶ್ಚನ್ ಮಾಡಿರಲಿಲ್ಲ ರೀಸೆಂಟ್ಆಗಿ ಆಂಧ್ರದಲ್ಲಿ ಅನ್ಕೊಂತೀನಿ ಒಬ್ಬರು ಡಾಕ್ಟರ್ ಲೇಡಿ ಡಾಕ್ಟರ್ ಅವರು ಪಾಪ ಎಂಟು ವರ್ಷದಿಂದ ಎಫ್ಎಸ್ಎಸ್ಎ ಗೆ ಪ್ರತಿದಿನ ಲೆಟರ್ಸ್ ಆದ್ರೆ ಬರೀತಾ ಇದ್ರು ಅವರಿಗೆ ತುಂಬಾ ಮಟ್ಟಿಗೆ ರಿಕ್ವೆಸ್ಟ್ ಮಾಡ್ಕೊಂಡಿದ್ರು ಇಷ್ಟು ವರ್ಷಕ್ಕೆ ಇವಾಗ ಅವರಿಗೊಂದು ನ್ಯಾಯ ಆದ್ರೆ ಸಿಕ್ಕಿದೆ ಇವಾಗ ಎಫ್ಎಸ್ಎಸ್ಎ ಅವರು ಕೂಡ ಹೇಳಿದ್ದಾರೆ ಯಾರು ಕೂಡ ಓಆರ್ಎಸ್ಐ ಈ ಒಂದು ವರ್ಡ್ ನ ಯೂಸ್ ಮಾಡ್ಕೊಳಹಾಗಿಲ್ಲ ನೀವು ಬೇಕಂದ್ರೆ ಹೆಸರನ್ನ ಚೇಂಜ್ ಮಾಡ್ಕೊಳ್ಳಿ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳಿದ್ದ ಇದ್ದಾರೆ ಇವಾಗ ಒಂದು ರೀತಿ ಗುಡ್ ನ್ಯೂಸ್ ಅಂತಾನೇ ಹೇಳಬಹುದು.

ನಮಗೆ OPPO ಇಂದ OPPO ಕಂಪನಿ ಯವರು ಚೈನಾದಲ್ಲಿ OPPO ಫೈಂಡ್ X9 ಸೀರೀಸ್ ನ ಲಾಂಚ್ ಮಾಡಿದ್ದಾರೆ ಗ್ಲೋಬಲ್ ಆಗಿ ಲಾಂಚ್ ಮಾಡಿದ್ದಾರೆ ನಮ್ಮ ಇಂಡಿಯಾದಲ್ಲೂ ಕೂಡ ಲಾಂಚ್ ಮಾಡ್ತಾರೆ. ನವೆಂಬರ್ ತಿಂಗಳಲ್ಲಿ ಲಾಂಚ್ ಮಾಡ್ತಾರೆ ಅಂತ ಹೇಳ್ಬಿಟ್ಟು ಗೊತ್ತಾಗ್ತಾ ಇದೆ. ಎರಡು ಮೊಬೈಲ್ಸ್ ನ ಲಾಂಚ್ ಮಾಡಿದ್ದಾರೆ. Oppo Find X9 X9 Pro ಅಂತ ಹೇಳಿ X9 Pro ಅಲ್ಲಿ ಇರೋ ಸ್ಪೆಷಲ್ ಏನು ಗೊತ್ತಾ ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಈ ರೀತಿಯಾಗಿ ಟೆಲಿ ಲೆನ್ಸ್ ನ ನೀವಾದ್ರೆ ಹಾಕೋಬಹುದು. Vivo ಫೋನ್ಸ್ ಅಲ್ಲಿ ನೀವು ನೋಡಿರ್ತೀರಾ ಈ ತರ ಲೆನ್ಸ್ ಆದ್ರೆ ನೀವು ಫಿಟ್ ಮಾಡ್ಕೋಬಹುದು. ಸೇಮ್ ಅದೇ ತರ ಈ ಮೊಬೈಲ್ ಅಲ್ಲೂ ಕೂಡ ನೀವು ಲೆನ್ಸ್ ಆದ್ರೆ ಅಟ್ಯಾಚ್ ಮಾಡ್ಕೋಬಹುದು. ಇದೊಂದು ನಿಮಗೆ ಅಡ್ವಾಂಟೇಜ್ ಕಾಮನ್ ಸ್ಪೆಸಿಫಿಕೇಶನ್ಸ್ ನೋಡೋದಾದ್ರೆ ಎರಡರಲ್ಲೂ ಕೂಡ ನಿಮಗೆ ಎಲ್ಟಿಪಿಓ ಡಿಸ್ಪ್ಲೇ ಇರುತ್ತೆ. ಮೀಡಿಯಾಟೆಕ್ ಡೈಮೆನ್ಸಿಟಿ 9500 ಈ ಒಂದು ಚಿಪ್ಸೆಟ್ ಯೂಸ್ ಮಾಡಿದ್ದಾರೆ. ಫ್ಲಾಗ್ಶಿಪ್ ಪ್ರೊಸೆಸರ್ ಅಂತಾನೆ ಹೇಳಬಹುದು ತುಂಬಾನೇ ಚೆನ್ನಾಗಿರುತ್ತೆ. ಮೇನ್ ಕ್ಯಾಮೆರಾ ನಿಮಗೆ 200ಮೆಗಾಪಿಕ್ಸೆಲ್ ಇರುತ್ತೆ 7000 m ಬ್ಯಾಟರಿ ಇರುತ್ತೆ 90 ವಾಟರ್ ಫಾಸ್ಟ್ ಚಾರ್ಜಿಂಗ್ಗೆ ಸಪೋರ್ಟ್ ಮಾಡುತ್ತೆ. ನಮ್ಮ ಇಂಡಿಯಾಗೆ ಬಂದ ತಕ್ಷಣ ನಿಮಗೆ ಬ್ಯಾಟರಿ ಕೆಪ್ಯಾಸಿಟಿ ಅನ್ನೋದು ಕಮ್ಮಿ ಆಗುತ್ತೆ. 7000 ಇರೋದಿಲ್ಲ 5500 ಇಲ್ಲ ಅಂದ್ರೆ 6500 ಸೋ ಈ ಒಂದು ರೇಂಜ್ ಅಲ್ಲಿ ನಿಮಗೆ ಈ ಒಂದು ಮೊಬೈಲ್ನ ಲಾಂಚ್ ಮಾಡ್ತಾರೆ. ಇನ್ನ ಪ್ರೈಸ್ ವಿಷಯಕ್ಕೆ ಬಂದ್ರೆ ಚೈನಾ ಪ್ರೈಸ್ ಇನ್ನು ರಿವೀಲ್ ಆಗಿಲ್ಲ. ನಮ್ಮ ಇಂಡಿಯಾದಲ್ಲಿ ಎಷ್ಟು ಇಡ್ತಾರೋ ಗೊತ್ತಿಲ್ಲ 1 ಲಕ್ಷ ಅಂತೂ ದಾಟುತ್ತೆ. ಅದರ ಜೊತೆಗೆ ಒಂದು ಮ್ಯಾಗ್ನೆಟಿಕ್ ರಿಂಗ್ ಲೈಟ್ ಕೂಡ ತಂದಿದ್ದಾರೆ. ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಲೋ ಲೈಟ್ ಅಲ್ಲಿ ಇದು ನಿಮಗೆ ತುಂಬಾ ಚೆನ್ನಾಗಿ ಯೂಸ್ ಆಗುತ್ತೆ ಅಂತ ಹೇಳ್ಬಿಟ್ಟು ಇವರು ಆದ್ರೆ ಹೇಳ್ತಿದ್ದಾರೆ. ಮೊಬೈಲ್ ಜೊತೆಗೆ ಒಂದು ಸ್ವಲ್ಪ ಆಕ್ಸೆಸರೀಸ್ನು ಕೂಡ ಲಾಂಚ್ ಮಾಡಿದ್ದಾರೆ. ಅದನ್ನ ನೀವು ಸಪರೇಟ್ ಆಗಿ ತಗೋಬೇಕಾಗುತ್ತೆ. ಇವಾಗ ನೀವು ತುಂಬಾ ಜೂಮ್ ಮಾಡ್ಬಿಟ್ಟು ಫೋಟೋಸ್ ತಗೊಂತಾ ಇರ್ತೀರಾ ಸೋ ಅಂತ ಟೈಮ್ಲ್ಲಿ ನಿಮಗೆ ಈ ಒಂದು ಲೆನ್ಸ್ ಅನ್ನೋದು ತುಂಬಾ ಚೆನ್ನಾಗಿ ಯೂಸ್ ಆಗುತ್ತೆ. ಸೋ ನೋಡೋಣಂತೆವೋ ಕಂಪನಿ ಯವರು ಈ ಒಂದು ಮೊಬೈಲ್ನ ನಮ್ಮ ಇಂಡಿಯಾದಲ್ಲಿ ಯಾವಾಗ ಲಾಂಚ್ ಮಾಡ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments