realme ಅವರು ಹೊಸದಾಗಿ ಲಾಂಚ್ ಮಾಡ್ತಾ ಇರುವಂತಹ realme 14x 5g ಸ್ಮಾರ್ಟ್ ಫೋನ್ ಇದೆ ನನಗೆ ಬಂದಿರುವಂತಹ ಮಾಹಿತಿ ಪ್ರಕಾರ ಈ ಫೋನ್ ನ ಬೇಸ್ ವೇರಿಯಂಟ್ 11 ರಿಂದ 12000 ಲಾಂಚ್ ಆಗಬಹುದು ಅಂತ ಹೇಳಲಾಗ್ತಾ ಇದೆ ಈ ಪ್ರೈಸ್ ರೇಂಜ್ ಗೆ ಈ ಫೋನಲ್ಲಿ ip 69 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ಕೊಡ್ತಾ ಇದ್ದಾರೆ ಈ ಫೀಚರ್ ಈ ಪ್ರೈಸ್ ರೇಂಜ್ ಅಲ್ಲಿ ಒಂದು ಯೂನಿಕ್ ಫೀಚರ್ ಆಗಬಹುದು ಈ ಫೋನಿನ ಬಾಕ್ಸ್ ನ ಜೊತೆಗೆ ಒಂದು ಪೌಚ್ ಕೊಟ್ಟಿದ್ದಾರೆ ಈ ಪೌಚ್ ಅಲ್ಲಿ ನೀರನ್ನ ಕೊಟ್ಟಿದ್ದಾರೆ ಇದ್ದಾರೆ ಏನಕ್ಕೆ ಅಂದ್ರೆ ಆಗ್ಲೇ ಹೇಳಿದಂಗೆ ಇದು ಐಪಿ 69 ಆಗಿರೋದ್ರಿಂದ ನಾವು ಇದರೊಳಗೆ ಹಾಕ್ಬಿಟ್ಟು ವಾಟರ್ ಟೆಸ್ಟ್ ಅನ್ನ ಮಾಡ್ಲಿ ಅಂತ ಇನ್ನು ಡೈರೆಕ್ಟ್ ಆಗಿ ನಮಗೆ ನಾರ್ಮಲ್ ಬಾಕ್ಸ್ ಈ ರೀತಿ ನೋಡೋಕೆ ಸಿಗುತ್ತೆ. ಒಂದು ಸಿಮ್ ಎಲೆಕ್ಷನ್ ಪಿನ್ ಯೂಸರ್ ಮ್ಯಾನುಲ್ ಕ್ವಿಕ್ ಸ್ಟಾರ್ಟ್ ಗೇಟ್ ಮತ್ತೆ ವಾರಂಟಿ ಕಾರ್ಡ್ ಮತ್ತೊಂದು ಟ್ರಾನ್ಸ್ಪರೆಂಟ್ ಬ್ಯಾಕ್ ಕವರ್ ಇದೆ ಇದರ ಕೆಳಗಡೆ ಡೈರೆಕ್ಟ್ ಆಗಿ ಸ್ಮಾರ್ಟ್ ಫೋನ್ ಇದರ ಬಗ್ಗೆ ಆಮೇಲೆ ಮಾತಾಡ್ತೀನಿ ಮತ್ತು 45 ವಾಟ್ ನ ಒಂದು ಫಾಸ್ಟ್ ಚಾರ್ಜ್ ಅಡಾಪ್ಟರ್ ಕೊಟ್ಟಿದ್ದಾರೆ ಈ ಪ್ರೈಸ್ ರೇಂಜ್ ಗೆ ಬೆಂಕಿ ವಿಷಯ ಕೊನೆಯದಾಗಿ ಯುಎಸ್ ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಟೈಪ್ ಎ ಇಂದ ಟೈಪ್ ಸಿ ಕ್ವಾಲಿಟಿ ಚೆನ್ನಾಗಿದೆ ಇನ್ನು ಡೈರೆಕ್ಟ್ ಆಗಿ ಈ ಸ್ಮಾರ್ಟ್ ಫೋನ್ ಗೆ ಬಂತು ಅಂದ್ರೆ ಈ ರೀತಿ ನೋಡೋಕೆ ಸಿಗುತ್ತೆ ಹಿಂದಗಡೆಯಿಂದ ಹೆವಿ ಪ್ರೀಮಿಯಂ ಆಗಿದೆ ಈ ಸ್ಮಾರ್ಟ್ ಫೋನು ಒಂದು ಲೆವೆಲ್ ಗೆ ಲೈಟ್ ವೈಟ್ ಇದೆ 197 ಗ್ರಾಂ ವೆಯಿಟ್ ಮತ್ತು 7.94 mm ನ ಥಿಕ್ನೆಸ್ ಅನ್ನ ಹೊಂದಿರುವಂತಹ ಸ್ಮಾರ್ಟ್ ಫೋನು ಫ್ರಂಟ್ ಅಲ್ಲಿ ಒಂದು ಸಣ್ಣ ಪಂಚುವಲ್ ಕ್ಯಾಮೆರಾ ಇದೆ ಆಲ್ರೆಡಿ ಅವರೇ ಸ್ಕ್ರೀನ್ ಗಾರ್ಡ್ ಹಾಕಿದ್ದಾರೆ.
ಬೆಸಲ್ ಬಾಟಮ್ ಬೆಸಲ್ ಸ್ವಲ್ಪ ಜಾಸ್ತಿ ಇದೆ ಅಂತ ಅನ್ನಿಸ್ತು ಮತ್ತು ಇನ್ನೊಂದು ವಿಷಯ ನನಗೆ ಇಷ್ಟ ಆಗಿದ್ದು ಈ ಫೋನ್ ನ ಡಿಸ್ಪ್ಲೇಯ ನಾಲ್ಕು ಕಾರ್ನರ್ ಗಳನ್ನ ಸ್ವಲ್ಪ ರೈಸ್ ಮಾಡಿದ್ದಾರೆ ಆಯ್ತಾ ಸೋ ಈ ಫೋನ್ ಆಕ್ಸಿಡೆಂಟ್ಲಿ ಡ್ರಾಪ್ ಆಯ್ತು ಅಂದ್ರು ಸಹ ಡಿಸ್ಪ್ಲೇ ಗೆ ಎಫೆಕ್ಟ್ ಮಾಡಲ್ಲ ಇದು ಸ್ವಲ್ಪ ರೈಸ್ ಆಗಿರೋದ್ರಿಂದ ನೆಲಕ್ಕೆ ಬಿದ್ದರು ಸಹ ಈ ಕಾರ್ನರ್ಸ್ ಮೇಲೆ ಬೀಳುತ್ತೆ ಆಯ್ತಾ ಸೂಪರ್ ವಿಷಯ ಆಯ್ತಾ ಮತ್ತು ಈ ಫೋನ್ ನ ಹಿಂದಗಡೆ ಪ್ಲಾಸ್ಟಿಕ್ ಬ್ಯಾಕ್ ಒಂತರ ಮ್ಯಾಟ್ ಫಿನಿಷ್ ಇರೋದ್ರಿಂದ ಸ್ಮಡ್ಜಸ್ ಅಷ್ಟಾಗಿ ಆಗೋದಿಲ್ಲ ಕ್ಯಾಮೆರಾ ಹತ್ರ ಇರುವಂತಹ ಈ ಬಂಪ್ ಇದೆ ಅಲ್ವಾ ಈ ಕಡೆ ಗ್ಲಾಸಿ ಫಿನಿಶ್ ಇದೆ ಅಲ್ಲಿ ಸ್ವಲ್ಪ ಸ್ಮಡ್ಜಸ್ ಆಗಬಹುದು ಈ ಫೋನ್ ನೋಡಿದ್ರೆ ಹಿಂದಗಡೆ ಟ್ರಿಪಲ್ ಕ್ಯಾಮೆರಾ ಇರಬಹುದಾ ಅಂತ ಅನ್ಸುತ್ತೆ ಬಟ್ ಸಿಂಗಲ್ ಕ್ಯಾಮೆರಾ ಕ್ಯಾಮೆರಾ ಇದೆ ಮತ್ತು ಸಿಂಗಲ್ ಎಲ್ಇಡಿ ಫ್ಲಾಶ್ ಅನ್ನ ಕೊಟ್ಟಿದ್ದಾರೆ ಹಿಂದಗಡೆಯಿಂದ ತುಂಬಾ ನನಗೆ ಇಷ್ಟ ಆಯ್ತು ಲುಕ್ ಚೆನ್ನಾಗಿ ಕಾಣುತ್ತೆ ಸ್ವಲ್ಪ ಜಾಸ್ತಿ ದುಡ್ಡಿನ ಫೋನ್ ಅಂತ ಅನ್ಸುತ್ತೆ ಈ ಫೋನ್ ನಲ್ಲಿ ಪ್ಲಾಸ್ಟಿಕ್ ಫ್ರೇಮ್ ಇದೆ ಯುಎಸ್ ಬಿ ಟೈಪ್ ಸಿ ಪೋರ್ಟ್ ಇದೆ ಹೆಡ್ಫೋನ್ ಜಾಕ್ ಕೊಟ್ಟಿಲ್ಲ ಮತ್ತು ಡೆಡಿಕೇಟೆಡ್ ಎಸ್ ಡಿ ಕಾರ್ಡ್ ಸ್ಲಾಟ್ ಕೂಡ ಇಲ್ಲ ಹೈಬ್ರಿಡ್ ಸಿಮ್ ಸ್ಲಾಟ್ ಎರಡು ಸಿಮ್ ಅಥವಾ ಒಂದು ಸಿಮ್ ಒಂದು ಎಸ್ ಡಿ ಕಾರ್ಡ್ ನೀವು ಹಾಕೋಬಹುದು ಈ ಫೋನ್ ನಲ್ಲಿ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್ ಕೊಟ್ಟಿದ್ದಾರೆ ಸೊ ಕನ್ವಿನಿಯಂಟ್ ಆಗಿರುತ್ತೆ ಮತ್ತು ಮಿಲಿಟರಿ ಗ್ರೇಡ್ ಸರ್ಟಿಫಿಕೇಶನ್ ಸಹ ಇದೆ ಆಯ್ತಾ ಸೋ ಬಿದ್ರು ಸಹ ಆಕ್ಸಿಡೆಂಟ್ಲಿ ಹಂಗಂತ ತೆಗೆದು ಬಿಟ್ಬಿಡಿ ನೆಲಕ್ಕೆ ಹೊಗೆ ಹಾಕೊಂಡು ಬಿಡುತ್ತೆ ಆಕ್ಸಿಡೆಂಟ್ಲಿ ಆಗಾಗ ಬಿದ್ರೆ ಅಷ್ಟಾಗಿ ಈ ಫೋನ್ ಏನು ಆಗಲ್ಲ ಅಂತ ಕ್ಲೈಮ್ ಮಾಡ್ತಾರೆ ಅದಕ್ಕೆ ಸರ್ಟಿಫಿಕೇಶನ್ ಕೂಡ ತಗೊಂಡಿದ್ದಾರೆ ಅಷ್ಟೇ ಅಲ್ಲ ಆಗ್ಲೇ ಹೇಳಿದಂಗೆ ಈ ಫೋನಲ್ಲಿ ಐ ಪಿ 69 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ಸಿಗ್ತಾ ಇದೆ ಇದನ್ನ ಟೆಸ್ಟ್ ಮಾಡೋದಕ್ಕೆ ನಮಗೆ ಅವರೇ ಒಂದು ಪೌಚ್ ಅನ್ನ ಕೂಡ ಕೊಟ್ಟಿದ್ದಾರೆ.
ಐಪಿ 69 ಅಂದ್ರೆ ಸೋ ಏನು ಆಗಲ್ಲ ಒಟ್ಟಿಗೆ ಅದಕ್ಕೋಸ್ಕರ ಇದನ್ನು ಕೂಡ ಅವರೇ ಕೊಟ್ಟು ಕಳಿಸಿದ್ದಾರೆ ಜೊತೆಗೆ ಇದರಲ್ಲಿ ಇನ್ನೊಂದು ಯೂನಿಕ್ ಫೀಚರ್ ಇದೆ ನಾವೀಗ ನೀರಿಗೆ ಅದ್ದಿದ್ದು ಅಲ್ವಾ ಸೋ ಈ ಪೋರ್ಟ್ ಒಳಗಡೆ ಏನಾದರೂ ನೀರು ಹೋಗಿದ್ದರೆ ಒಂದು ಹೊಸ ಯುನಿಕ್ ಫೀಚರ್ ತಗೊಂಡು ಬಂದಿದ್ದಾರೆ ಸೋನಿಕ್ ವೇವ್ ವಾಟರ್ ಎಜೆಕ್ಷನ್ ಅಂತ ಸೋ ಇದು ಒಂದು ಡಿಫರೆಂಟ್ ಫ್ರೀಕ್ವೆನ್ಸಿಯಲ್ಲಿ ಸೌಂಡ್ ಅನ್ನ ಪ್ಲೇ ಮಾಡಿ ಏನಾದರೂ ಸ್ಪೀಕರ್ ಒಳಗಡೆ ಪೋರ್ಟ್ ಒಳಗಡೆ ಏನಾದ್ರು ನೀರು ಹೋಗಿದ್ರೆ ಅದನ್ನ ರಿಮೂವ್ ಮಾಡುತ್ತಂತೆ ಸೋ ಇಂಟರೆಸ್ಟಿಂಗ್ ಗುರು ಯುಶುವಲಿ ಇದೆಲ್ಲ ಫ್ಲಾಗ್ ಶಿಪ್ ಫೋನ್ ಗಳಲ್ಲೂ ಇರುತ್ತೆ ಕೆಲವೊಂದು ಮಿಡ್ ರೇಂಜ್ ಫೋನ್ ಗಳಲ್ಲೂ ಇರುತ್ತೆ ಆ ಇವರು 12000 ರೇಂಜ್ ಫೋನ್ ನಲ್ಲೂ ಕೂಡ ತಗೊಂಡು ಬಂದಿದ್ದಾರೆ ಒಳ್ಳೆ ವಿಷಯ ಓವರ್ ಆಲ್ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಈ ಪ್ರೈಸ್ ರೇಂಜ್ ಗೆ ಮಿಲಿಟರಿ ಗೇಟ್ ಸರ್ಟಿಫಿಕೇಶನ್ ಜೊತೆಗೆ ಐಪಿ ರೇಟಿಂಗ್ ನ ಜೊತೆಗೆ ಇಂಪ್ರೆಸ್ಸಿವ್ ಅಂತೀನಿ ಇನ್ನು ಡಿಸ್ಪ್ಲೇ ಬಂತು ಅಂದ್ರೆ ಈ ಫೋನಲ್ಲಿ 66 7 in hd ಎಚ್ ಡಿ ಪ್ಲಸ್ ರೆಸಲ್ಯೂಷನ್ ಹೊಂದಿರುವಂತಹ ಐಪಿಎಸ್ ಡಿಸ್ಪ್ಲೇ ಇದೆ ಫುಲ್ ಎಚ್ ಡಿ ಪ್ಲಸ್ ಕೊಡಬೇಕಾಗಿತ್ತು ಇನ್ ಕೇಸ್ 11 12000 ಲಾಂಚ್ ಆಗ್ತಾ ಇದೆ ಅಂದ್ರೆ ಇದು ಸ್ವಲ್ಪ ಕಡಿಮೆ ಆಗುತ್ತೆ ಗೊತ್ತಿಲ್ಲ ಎಷ್ಟಕ್ಕೆ ಲಾಂಚ್ ಆಗುತ್ತೆ ಅಂತ 10000 ಅಥವಾ 10000 ಗಿಂತ ಕಡಿಮೆಗೆ ಲಾಂಚ್ ಆದ್ರೆ ಓಕೆ ಅಂತೀನಿ ಬಟ್ 11 12000 ಗೆ ಎಚ್ ಡಿ ಪ್ಲಸ್ ಸ್ವಲ್ಪ ಕಡಿಮೆ ಆಗುತ್ತೆ ನೋಡೋಣ ಎಷ್ಟಕ್ಕೆ ಲಾಂಚ್ ಆಗುತ್ತೆ ಅಂತ ಜೊತೆಗೆ ಫೋನಲ್ಲಿ 120 ಹರ್ಟ್ಸ್ ನ ರಿಫ್ರೆಶ್ ರೇಟ್ ಅನ್ನ ಹೊಂದಿರುವಂತಹ ಡಿಸ್ಪ್ಲೇ ಕೊಟ್ಟಿದ್ದಾರೆ ಮತ್ತೊಂದು ಲೆವೆಲ್ ಗೆ ಬ್ರೈಟ್ ಆಗಿದೆ 625 ನಿಟ್ಸ್ ನ ಪೀಕ್ ಬ್ರೈಟ್ನೆಸ್ 240 ಹರ್ಟ್ಸ್ ಇಂದು ಟಚ್ ಸ್ಯಾಂಪ್ಲಿಂಗ್ ರೇಟ್ ಎಲ್ಲಾ ಇದೆ ಸೋ ಇದರಲ್ಲಿ ರೈನ್ ವಾಟರ್ ಸ್ಮಾರ್ಟ್ ಟಚ್ ಎಲ್ಲಾ ಇದೆ ಸೋ ಕೈ ಒದ್ದೆ ಆಗಿದ್ರು ಸಹ ನಾವು ಈ ಡಿಸ್ಪ್ಲೇ ಅನ್ನ ಯೂಸ್ ಮಾಡಬಹುದು ಡಿಸ್ಪ್ಲೇ ಈ ಪ್ರೈಸ್ ರೇಂಜ್ ಗೆ ಆಗ್ಲೇ ಹೇಳಿದಂಗೆ ಫುಲ್ ಎಚ್ ಡಿ ಕೊಡಬೇಕಾಗಿತ್ತು ಅದನ್ನ ಬಿಟ್ರೆ ವ್ಯೂವಿಂಗ್ ಆಂಗಲ್ ಕಲರ್ಸ್ ಎಲ್ಲಾ ಒಂದು ಲೆವೆಲ್ ಗೆ ಚೆನ್ನಾಗಿದೆ.
ಈ ಫೋನ್ ಸದ್ಯಕ್ಕೆ ಎರಡು ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ 6 gb ರಾಮ್ 128 gb ಸ್ಟೋರೇಜ್ 8 gb ರಾಮ್ 128 gb ಸ್ಟೋರೇಜ್ ಇದರಲ್ಲಿ ನಮಗೆ ಎಕ್ಸ್ಟೆಂಡೆಡ್ ರಾಮ್ ಆಪ್ಷನ್ ಸಹ ಇದೆ ಅಪ್ ಟು 10 gb ತನಕ ಸ್ಟೋರೇಜ್ ಅನ್ನೇ ರಾಮ್ ರೀತಿ ಅವಶ್ಯಕತೆ ಇರೋ ಟೈಮಲ್ಲಿ ಯೂಸ್ ಮಾಡ್ಕೊಳುತ್ತೆ ಇದರಲ್ಲಿ ಇರುವಂತಹ ram ಟೈಪ್ ಬಂದ್ಬಿಟ್ಟು lpdr 4x ರಾಮ್ ಸ್ಟ್ಯಾಂಡರ್ಡ್ ಸ್ಟೋರೇಜ್ ಟೈಪ್ ಬಂದ್ಬಿಟ್ಟು emc 51 ಸ್ಟೋರೇಜ್ ಸ್ವಲ್ಪ ಕಡಿಮೆ ಆಯ್ತು ಅಂತ ನನಗೆ ಅನಿಸ್ತಾ ಇದೆ ufs 2.2 ಅನ್ನ ಕೊಡಬೇಕಾಗಿತ್ತು ನನಗೆ ಅನಿಸಿದಂಗೆ ಮತ್ತು ಈ ಒಂದು ಫೋನ್ ನಲ್ಲಿ ಇರುವಂತಹ ಎಸ್ ಡಿ ಕಾರ್ಡ್ ಸ್ಲಾಟ್ ಗೆ ಅಪ್ ಟು ಎರಡು ಟಿಬಿ ತನಕ ಸ್ಟೋರೇಜ್ ನೀವು ಎಕ್ಸ್ಪ್ಯಾಂಡ್ ಕೂಡ ಮಾಡ್ಕೋಬಹುದು ಒಳ್ಳೆ ವಿಷಯ ಇನ್ನು ಪರ್ಫಾರ್ಮ್ ಗೆ ಬಂತು ಅಂದ್ರೆ ಈ ಫೋನಲ್ಲಿ ಡೈಮಂಡ್ ಸಿಟಿ 6300 5g ಪ್ರೊಸೆಸರ್ ಇದೆ ಇದು ಈ ಪ್ರೈಸ್ ರೇಂಜ್ ಅಲ್ಲಿ ನಾರ್ಮಲ್ ಪ್ರೊಸೆಸರ್ ಇತ್ತೀಚೆಗೆ ಎಲ್ಲರೂ ಕೂಡ ಇದೆ ಪ್ರೊಸೆಸರ್ ನ ಕೊಡೋಕೆ ಶುರು ಮಾಡಿದ್ದಾರೆ ನಾವು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ 407000 ರೇಟಿಂಗ್ ಅನ್ನ ಕೊಟ್ಟಿದೆ ಇದು 420000 ತನಕನು ಕೂಡ ರೇಟಿಂಗ್ ಅನ್ನ ಕೊಡಬಲ್ಲಂತ ಸಾಮರ್ಥ್ಯ ಇದೆ ಈ ಬೆಂಚ್ ಮಾರ್ಕ್ ಮಾಡೋ ಟೈಮಲ್ಲಿ ಬ್ಯಾಟರಿ ಟೆಸ್ಟ್ ನ ಸಹ ಮಾಡೋದು ಬ್ಯಾಟರಿ ಡ್ರೈನ್ ಟೆಂಪರೇಚರ್ ವೇರಿಯೇಷನ್ ಎರಡು ಕೂಡ ತುಂಬಾ ನಾರ್ಮಲ್ ಅಂತ ಅನ್ನಿಸ್ತು ಮತ್ತು ಗೇಮಿಂಗ್ ಟೆಸ್ಟ್ ಅನ್ನ ಸಹ ಮಾಡಿದ್ವು ಆಯ್ತಾ ಇದು ಹೆವಿ ಗೇಮರ್ಸ್ ಗಳಿಗೆ ಅಲ್ಲ ಸ್ಮೂತ್ ಪ್ಲಸ್ ಅಲ್ಟ್ರಾ ಗ್ರಾಫಿಕ್ ಅಲ್ಲಿ ನೀವು ಬಿಜಿಎಂಐ ಆಡಬಹುದು ಇದು ಒಂದು ಲೆವೆಲ್ ಗೆ ಸ್ಮೂತ್ ಗೇಮ್ ಪ್ಲೇ ಅನ್ನ ಕೊಡುತ್ತೆ ಹೈಯೆಸ್ಟ್ ಅಂತ ಅಂದ್ರೆ ಎಚ್ ಡಿ ಪ್ಲಸ್ ಹೈ ಗ್ರಾಫಿಕ್ ತನಕ ಹೋಗುತ್ತೆ ಇದು ನಿಮಗೆ ಲ್ಯಾಗಿ ಫೀಲ್ ಇರುತ್ತೆ ಆಬ್ವಿಯಸ್ಲಿ ಹೈಯರ್ ಗ್ರಾಫಿಕ್ ಹಾಕೊಂಡ್ರೆ ನಿಮಗೆ ಅಷ್ಟೊಂದು ಆಡೋದು ಸ್ಮೂತ್ ಅನ್ಸಲ್ಲ ಸೊ ಎಲ್ಲಾ ಗೇಮ್ ಗಳನ್ನ ಒಂದು ಲೆವೆಲ್ ಗೆ ಮಿಡ್ ಸೆಟ್ಟಿಂಗ್ ಅಲ್ಲಿ ಆಡ್ಕೋಬಹುದು ಬಟ್ ಹೆವಿ ಗೇಮರ್ಸ್ ಗಳಿಗೆ ಈ ಪ್ರೊಸೆಸರ್ ಅಲ್ಲ ಆಯ್ತಾ ಡೇ ಟು ಡೇ ಟಾಸ್ಕ್ ಮಾಡೋದು ತೊಂದರೆ ಆಗೋದಿಲ್ಲ ಈ ಪ್ರೈಸ್ ರೇಂಜ್ ಗೆ ಎಲ್ಲರಿಗೂ ಕೊಡುವಂತಹ ಪ್ರೊಸೆಸರ್ ನ ಕೊಟ್ಟಿದ್ದಾರೆ.
ಕ್ಯಾಮೆರಾಗೆ ಬಂತು ಅಂದ್ರೆ ರೇರ್ ಅಲ್ಲಿ ಒಂದೇ ಒಂದು ಕ್ಯಾಮೆರಾ ಇದೆ 50 ಮೆಗಾ ಪಿಕ್ಸೆಲ್ ಇಂದು ಎಫ್ 18 ಅಪರ್ಚರ್ ಹೊಂದಿರುವಂತಹ ಎಐ ಕ್ಯಾಮೆರಾ ಅಂತೆ ಇದು ತೆಗೆಯುವಂತಹ ಫೋಟೋ ಚೆನ್ನಾಗಿದೆ ಈ ಪ್ರೈಸ್ ರೇಂಜ್ ಗೆ ಡೀಸೆಂಟ್ ಅಂತೀನಿ ಯಾವ ಫೋನ್ ತಗೊಂಡ್ರು ಯಾವ ಕ್ವಾಲಿಟಿ ಸಿಗುತ್ತೆ ನಿಮಗೂ ಇದು ಕೂಡ ಹಂಗೆ ಇದೆ ಯು ನೋ ಫುಲ್ ಅನ್ಬಿಲಿವಬಲ್ ಅಂತ ನನಗೆ ಅನಿಸಲಿಲ್ಲ ಚೆನ್ನಾಗಿದೆ ಕ್ವಾಲಿಟಿ ಆ ಸ್ಯಾಂಪಲ್ ನಿಮಗೆ ತೋರಿಸ್ತಾ ಇದೀನಿ ಫ್ರಂಟ್ ಕ್ಯಾಮೆರಾಗೆ ಬಂತು ಅಂದ್ರೆ ಎಂಟು ಮೆಗಾ ಪಿಕ್ಸೆಲ್ ನ ಸೆನ್ಸರ್ ಇದೆ ಇದು ತೆಗೆಯುವಂತ ಫೋಟೋ ಚೆನ್ನಾಗಿದೆ ಆಕ್ಚುವಲಿ ನನಗೆ ಇಷ್ಟ ಆಯ್ತು ತುಂಬಾ ಪ್ರೋಸೆಸ್ ಮಾಡುತ್ತೆ ಔಟ್ಪುಟ್ ಚೆನ್ನಾಗಿದೆ ಡೀಟೇಲ್ಸ್ ಎಲ್ಲಾ ಒಂದು ಲೆವೆಲ್ ಗೆ ಚೆನ್ನಾಗಿದೆ ಅನ್ನಿಸ್ತು ಆ ಸ್ಯಾಂಪಲ್ ನ ಕೂಡ ತೋರಿಸ್ತಾ ಇದೀನಿ ಸೋ ಕ್ವಾಲಿಟಿ ಓಕೆ ಈ ಪ್ರೈಸ್ ರೇಂಜ್ ಗೆ ಒಂದು ಡೀಸೆಂಟ್ ಕ್ಯಾಮೆರಾ ಇದೆ ಬೆಲೆಗೆ ತಕ್ಕ ರೀತಿಯಲ್ಲಿದೆ ವಿಡಿಯೋಗ್ರಾಫಿಗೆ ಬಂತು ಅಂದ್ರೆ ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ ಫುಲ್ ಎಚ್ ಡಿ 30 fps ನಲ್ಲಿ ವಿಡಿಯೋ ರೆಕಾರ್ಡಿಂಗ್ ಅನ್ನ ಮಾಡುತ್ತೆ ಓಕೆ ಅಂತೀನಿ ಆ ಕ್ವಾಲಿಟಿನು ಪರವಾಗಿಲ್ಲ ಅದರ ಸ್ಯಾಂಪಲ್ ನ ಕೂಡ ನಾನು ನಿಮಗೆ ತೋರಿಸ್ತಾ ಇದೀನಿ ಕ್ಯಾಮೆರಾ ಓಕೆ ಇನ್ನು ಸೆಕ್ಯೂರಿಟಿ ಬಂತು ಅಂದ್ರೆ ಈ ಫೋನಲ್ಲಿ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್ ಇದೆ ಫೇಸ್ ಅನ್ಲಾಕ್ ಸಹ ಇದೆ ಮತ್ತು ವೈಡ್ ವೈನ್ l3 ಸೆಕ್ಯೂರಿಟಿ ಇದೆ ಆಯ್ತಾ ಸೋ ನೀವು netflix ಪ್ರೈಮ್ ಅಲ್ಲೆಲ್ಲ ಎಚ್ ಡಿ ಕಂಟೆಂಟ್ ಅನ್ನ ಪ್ಲೇ ಮಾಡೋದಕ್ಕೆ ಆಗಲ್ಲ ಇದು ಬರೀ ಎಚ್ ಡಿ ಡಿಸ್ಪ್ಲೇ ಆಗಿರೋದ್ರಿಂದ ನಿಮಗೆ ಎಚ್ ಡಿ ಕ್ವಾಲಿಟಿಯಲ್ಲಿ ವಿಡಿಯೋನ ಪ್ಲೇ ಆಗುತ್ತೆ ಸರ್ಟಿಫಿಕೇಶನ್ ತಗೊಂಡಿಲ್ಲ ತಗೊಂಡಿದ್ರೆ 4k ಪ್ಲೇ ಮಾಡಬಹುದಾಗಿತ್ತು 4k ಅಥವಾ ಎಚ್ ಡಿ ಕಂಟೆಂಟ್ ನೀವು ಪ್ಲೇ ಮಾಡಬಹುದಾಗಿತ್ತು ಕೊಟ್ರೆ ಚೆನ್ನಾಗಿರೋದು ಇನ್ನು ಬ್ಯಾಟರಿಗೆ ಬಂತು ಅಂದ್ರೆ ಈ ಫೋನಲ್ಲಿ 6000 mah ಕೆಪ್ಯಾಸಿಟಿ ಬ್ಯಾಟರಿ ಇದೆ ಸೂಪರ್ ವಿಷಯ ಮತ್ತು ಬಾಕ್ಸ್ ಒಳಗೇನೆ 45 ವಾಟ್ ನ ಚಾರ್ಜರ್ ಕೊಟ್ಟಿದ್ದಾರೆ ಈ ಪ್ರೈಸ್ ರೇಂಜ್ ಗೆ ಒಂದು ಯೂನಿಕ್ ಫೀಚರ್ ಅಂತೀನಿ ನಾನು ಏನು ಜಡ್ಜ್ ಮಾಡ್ತಾ ಇದೀನಿ.
ಇದು 11 ರಿಂದ 12000ಕ್ಕೆ ಲಾಂಚ್ ಆಗುತ್ತೆ ಅಂತ ಅನ್ಕೋತಾ ಇದೀನಿ ಐ ಹೋಪ್ ಅದು ಅದಕ್ಕಿಂತ ಕಡಿಮೆಗೆ ಲಾಂಚ್ ಆಗುತ್ತೆ ಅಂತ ಅನ್ಕೊಳೋಣ ಆಯ್ತಾ ಇನ್ ಕೇಸ್ ಇದು 10000 ಲಾಂಚ್ ಆದ್ರೆ ip 69 ನ ಜೊತೆಗೆ ಒಂದು ಒಳ್ಳೆ ಆಪ್ಷನ್ ಆಗುತ್ತೆ 12000 ಮೇಲೆ ನನಗೆ ಸ್ವಲ್ಪ ಕಡಿಮೆ ಆಗುತ್ತೆ ಇವನ್ ip 69 ಇದ್ರೂ ಸಹ ಸ್ವಲ್ಪ ಕಡಿಮೆ ಆಗುತ್ತೆ ಅನ್ಸುತ್ತೆ ನೋಡೋಣ ನೆಕ್ಸ್ಟ್ ಜೊತೆಗೆ ಇದರಲ್ಲಿ ರಿವರ್ಸ್ ವೈರ್ಡ್ ಚಾರ್ಜಿಂಗ್ ಆಪ್ಷನ್ ಇದೆ ಅಂದ್ರೆ ಬೇರೆ ಫೋನ್ ನ ಈ ಫೋನ್ ಇಂದ ಚಾರ್ಜ್ ಮಾಡಬಹುದು ಐದು ವಾಟ್ ಅಲ್ಲಿ ಚಾರ್ಜ್ ಆಗುತ್ತೆ ಅಷ್ಟೇ ಆಯ್ತಾ ಇನ್ನು os ಗೆ ಬಂದ್ರೆ ಆಂಡ್ರಾಯ್ಡ್ 14 ಬೇಸ್ ಆಗ್ತಿರುವಂತಹ realme ui ಇದೆ realme ಅವರು ಕನ್ಫರ್ಮ್ ಮಾಡಿರೋ ಪ್ರಕಾರ ಈ ಫೋನ್ ಗೆ ಎರಡು ವರ್ಷಗಳ ಓ ಎಸ್ ಅಪ್ಡೇಟ್ ಬರುತ್ತಂತೆ ಇಂಟರೆಸ್ಟಿಂಗ್ ಅನ್ನಿಸ್ತು ಈ ಪ್ರೈಸ್ ರೇಂಜ್ ಅಲ್ಲಿ ಸೂಪರ್ ವಿಷಯ ಜೊತೆಗೆ ಕೆಲವೊಂದು ಬೇಸಿಕ್ ಎಐ ಇಂಟಿಗ್ರೇಶನ್ ಸಹ ಮಾಡಿದ್ದಾರೆ ಏರ್ ಗೆಸ್ಚರ್ಸ್ ಆಪ್ಷನ್ ಇದೆಯಪ್ಪ ಇದರಲ್ಲಿ ಅಂದ್ರೆ ನೀವು ಸ್ವೈಪ್ ಎಲ್ಲಾ ಹಿಂಗೆ ಹಿಂಗ್ ಮಾಡಿದ್ರೆ ರೀಲ್ಸ್ ಎಲ್ಲಾ ಆಟೋಮ್ಯಾಟಿಕ್ ಸ್ವೈಪ್ ಆಗೋ ರೀತಿ ಎಐ ಸ್ಮಾರ್ಟ್ ಲೂಪ್ ಫೀಚರ್ ಸೋ ಇದು ನೀವು ಬೇರೆ ಬೇರೆ ಅಪ್ಲಿಕೇಶನ್ ಗಳಿಗೆ ಫೈಲ್ಸ್ ಅನ್ನ ಡ್ರಾಗ್ ಮಾಡೋದಕ್ಕೆ ಹೆಲ್ಪ್ ಆಗುತ್ತೆ ನಂತರ ಫ್ಲಾಶ್ ಮ್ಯಾಟಿಂಗ್ ಸೋ ನೀವು ಲಾಂಗ್ ಪ್ರೆಸ್ ಮಾಡಿದ್ರೆ ಅದನ್ನ ಸ್ಟಿಕ್ಕರ್ ಮಾಡೋದಕ್ಕೆಲ್ಲ ಯೂಸ್ ಆಗುತ್ತೆ ಸೊ ಈ ರೀತಿ ಕೆಲವೊಂದು ಬೇಸಿಕ್ ಫೀಚರ್ ಗಳನ್ನ ಹಾಕಿದ್ದಾರೆ ಸ್ಪೀಕರ್ ಗೆ ಬಂದ್ರೆ ಮೊನೋ ಸ್ಪೀಕರ್ ಬಾಟಮ್ ಫೈರಿಂಗ್ ಫುಲ್ ಮ್ಯಾಕ್ಸಿಮಮ್ ವಾಲ್ಯೂಮ್ ಕೊಟ್ರೆ 200% ಗೆ ಬೂಸ್ಟ್ ಆಗುತ್ತೆ ಸ್ಪೀಕರ್ ನ ಕ್ಲಾರಿಟಿ ಚೆನ್ನಾಗಿ ಜೋರಾಗಿ ಕೇಳೋದು ಒಟ್ಟಿಗೆ ಕನೆಕ್ಟಿವಿಟಿಗೆ ಬಂತು ಅಂದ್ರೆ ಡ್ಯೂಯಲ್ ಬ್ಯಾಂಡ್ ವೈಫೈ ಸಪೋರ್ಟ್ ಇದೆ ಬ್ಲೂಟೂತ್ 52 ಅನ್ನ ಕೊಟ್ಟಿದ್ದಾರೆ.
ಒಂಬತ್ತು 5g ಬ್ಯಾಂಡ್ ನಮಗೆ ಈ ಫೋನಲ್ಲಿ ಸಿಕ್ತಾ ಇದೆ ಸೋ ಇಷ್ಟು ಕೆಲವೊಂದು ಮೇನ್ ಫೀಚರ್ಸ್ ಆಯ್ತಾ ಬೇಸಿಕ್ ಸೆನ್ಸಾರ್ಸ್ ಇದೆ ಉಳಿದಿದ್ದೆಲ್ಲ ನಾನು ಹೇಳೋದಾದ್ರೆ ಈ ಫೋನ್ ಏನಾದ್ರು 10000 ಲಾಂಚ್ ಆದ್ರೆ ಅಥವಾ 11000 ಒಳಗೆ ಲಾಂಚ್ ಆದ್ರೆ ಒಂದು ಡೀಸೆಂಟ್ ಆಪ್ಷನ್ ಆಗುತ್ತೆ ಆಯ್ತಾ 10000 ಅಥವಾ 10000 ಕಡಿಮೆಗೆ ಲಾಂಚ್ ಆದ್ರೆ ನೋಡಿ ನನಗೆ ಒಂದು ಒಳ್ಳೆ ಪ್ರೈಸ್ ಅನ್ಸುತ್ತೆ ಯಾಕೆ ಅಂದ್ರೆ ನನಗೆ ಇದರಲ್ಲಿ ಇಷ್ಟ ಆಗಿದ್ದು ಫಾಸ್ಟ್ ಚಾರ್ಜರ್ ಕೊಟ್ಟಿದ್ದಾರೆ ಮತ್ತು ಐ ಪಿ 69 ರೇಟಿಂಗ್ ಕೊಟ್ಟಿದ್ದಾರೆ ಮತ್ತು ಮಿಲಿಟರಿ ಗ್ರೇಡ್ ಸರ್ಟಿಫಿಕೇಶನ್ ಸಹ ಇದೆ ಹೆವಿ ಯೂಸರ್ಸ್ ಗಳಿಗೆ ನನಗೆ ಅನಿಸಿದಂಗೆ ಇದು ಹೆಲ್ಪ್ ಆಗುತ್ತೆ ಸೋ ಈ ಕಾರಣದಿಂದ 11000 ದೊಳಗೆ ಒಂದು ಒಳ್ಳೆ ಆಪ್ಷನ್ ಆಗಬಹುದು ಅದಕ್ಕಿಂತ ಮೇಲೆ 12 13ಕ್ಕೆಲ್ಲ ಬಂತು ಅಂದ್ರೆ ಬೇಡ ಅಂತೀನಿ ಏನಕ್ಕೆ ಅಂದ್ರೆ ಕೇವಲ ಎಚ್ ಡಿ ಪ್ಲಸ್ ಡಿಸ್ಪ್ಲೇ ಇದೆ ಇಎಂಎಂಸಿ ಸ್ಟೋರೇಜ್ ಎಲ್ಲಾ ಕೊಟ್ಟಿದ್ದಾರೆ ಅದರಿಂದ ಸ್ವಲ್ಪ ನೋಡ್ಕೊಂಡು ಪ್ರೈಸ್ ನ ಫಿಕ್ಸ್ ಮಾಡಿದ್ರೆ ಈ ಫೋನು ಚೆನ್ನಾಗಿರುತ್ತೆ ನೋಡೋಣ 11000 ಒಳಗೆ ಒಳ್ಳೆ ಆಪ್ಷನ್ ನೋಡೋಣ ಬ್ಯಾಂಕ್ ಆಫರ್ ಅದು ಇದು ಕೊಟ್ಟು ಇನ್ನು ಸ್ವಲ್ಪ ಕಡಿಮೆ ಮಾಡ್ತಾರೆ ಏನು ಅಂತ ಆ ಕಾದು ನೋಡೋಣ.


