ಒಂದು ರೈಲ್ವೆ ಡಿಪಾರ್ಟ್ಮೆಂಟ್ ನಲ್ಲಿ ಒಂದು ಪರ್ಮನೆಂಟ್ ಆಗಿರುವಂತಹ ಒಂದು ವೇಕೆನ್ಸಿ ಅಥವಾ ಒಂದು ಜಾಬ್ ಗೋಸ್ಕರ ತಾವೇನಾದರೂ ಒಂದು ವೈಟ್ ಅನ್ನ ಮಾಡ್ತಿದ್ದರೆ ಖಂಡಿತವಾಗಿ ಈ ಒಂದು ಜಾಬ್ ಗೆ ತಾವು ಅಪ್ಲೈ ಅನ್ನ ಮಾಡಕ್ಕೆ ತಾವು ಹಿಂದೆ ಹೋಗಬೇಡಿ. ಏನಕ್ಕಂದ್ರೆ ಒಂದು ರೈಲ್ವೆ ಡಿಪಾರ್ಟ್ಮೆಂಟ್ ಅಲ್ಲಿ ಸರಿ ಸುಮಾರು 8000ಕ್ಕಿಂತ ಹೆಚ್ಚು ಒಂದು ವೇಕೆನ್ಸಿಸ್ ಗಳು ಇರುವಂತಹ ಒಂದು ಡೀಟೇಲ್ ಆಗಿರುವಂತಹ ಒಂದು ನೋಟಿಫಿಕೇಶನ್ ಇವತ್ತು ಅನೌನ್ಸ್ಮೆಂಟ್ ಅನ್ನೋದು ಮಾಡಿಬಿಟ್ಟಿದ್ದಾರೆ. ನಮ್ಮ ಒಂದು ಕರ್ನಾಟಕದಿಂತ ತಾವೇನಾದ್ರೂ ಒಂದು 12 ಅನ್ನ ಕಂಪ್ಲೀಟ್ ಅನ್ನ ಮಾಡಿಕೊಂಡಿದ್ದರೆ ತಾವು ಅಪ್ಲೈ ಅನ್ನ ಮಾಡಬಹುದು ಅಥವಾ ಗ್ರಾಜುಯೇಟ್ ಅನ್ನ ತಾವು ಕಂಪ್ಲೀಟ್ ಅನ್ನ ಮಾಡಿಕೊಂಡಿದ್ದರೂ ಕೂಡ ತಾವು ಅಪ್ಲೈ ಅನ್ನ ಮಾಡಬಹುದು ಅಂದ್ರೆ 12 ಮತ್ತು ಯಾವುದಾದರೂ ಒಂದು ಪದವಿ ಕಂಪ್ಲೀಟ್ ಮಾಡಿಕೊಂಡಿರುವಂತಹ ಒಂದು ಕ್ಯಾಂಡಿಡೇಟ್ ಗಳಿಗೆ ಸಪರೇಟ್ ಸಪರೇಟ್ ಆಗಿರುವಂತಹ ಒಂದು ವೇಕೆನ್ಸಿಸ್ ಗಳನ್ನ ಇಲ್ಲಿ ಒಂದು ಅನೌನ್ಸ್ಮೆಂಟ್ ಅನ್ನೋದು ಮಾಡಿಬಿಟ್ಟಿದ್ದಾರೆ ಒಂದು ಒಳ್ಳೆಯ ಒಂದು ಡಿಪಾರ್ಟ್ಮೆಂಟ್ ಅದರಲ್ಲೂ ಒಂದು ಸರ್ಕಾರಿ ಹುದ್ದೆ ಆಗಿರೋದ್ರಿಂದ ಆದಷ್ಟು ಪ್ರತಿಯೊಬ್ಬರು ಈ ಒಂದು ವೇಕೆನ್ಸಿಗೆ ಅಪ್ಲೈನ್ನ ಮಾಡಕ್ಕೆ ಒಂದು ಪ್ರಯತ್ನವನ್ನ ನ್ನ ಮಾಡಿ ಸೋ ಬನ್ನಿ ಇದಕ್ಕೆ ಸಂಬಂಧಪಟ್ಟಂತಹ ಒಂದು ಸಂಪೂರ್ಣವಾಗಿರುವಂತ ಒಂದು ಇನ್ಫಾರ್ಮೇಷನ್ನ ಇದರ ಒಂದು ಸ್ಕ್ರೀನ್ ಮೇಲೆ ನಾನು ತಮ್ಮನ್ನ ಕರ್ಕೊಂಡು ಹೋಗಿ ಸಂಪೂರ್ಣವಾಗಿರುವಂತ ಒಂದು ಮಾಹಿತಿಯನ್ನ ಕೊಟ್ಟುಬಿಡ್ತೀನಿ.
ಒಂದು ಗಮನಿಸಬಹುದು ನೋಡಬಹುದು ಸುಮಾರು 5801 ವೇಕೆನ್ಸಿಗಳು ಸುಮಾರು 3051 ವೇಕೆನ್ಸಿಗಳು ಇಲ್ಲಿ ಗವರ್ನಮೆಂಟ್ ಆಫ್ ಇಂಡಿಯಾ ಮಿನಿಸ್ಟ್ರಿ ಆಫ್ ರೈಲ್ವೇಸ್ ಕಡೆಯಿಂದ ಈ ಒಂದು ನೋಟಿಫಿಕೇಶನ್ ಇಲ್ಲಿ ಒಂದು ರಿಲೀಸ್ ಅನ್ನೋದು ಮಾಡಿರ್ತಾರೆ. ಓಕೆನಾ ತಮಗೆ ಒಂದು ಸಿಂಪಲ್ ಆಗಿ ಇಲ್ಲಿ ಒಂದು ಇನ್ಫಾರ್ಮೇಷನ್ ಅರ್ಥವನ್ನ ಮಾಡಿಸಿಕೊಳ್ಳೋದಕ್ಕೆ ಆರ್ಆರ್ಬಿ ಎನ್ಟಿಪಿಸಿ ವೇಕೆನ್ಸಿ 2025 ಅಂದ್ರೆ ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡ್ ಕಡೆಯಿಂದ ಎನ್ಟಿಪಿಸಿ ಕಡೆಯಿಂದ ಈ ಒಂದು ನೋಟಿಫಿಕೇಶನ್ ರಿಲೀಸ್ ಅನ್ನ ಮಾಡಿದ್ದು. ಇಲ್ಲಿ ಮೊದಲನೆದಾಗಿ ಇಂಪಾರ್ಟೆಂಟ್ ಆಗಿರುವಂತ ಒಂದು ಡೇಟ್ಸ್ ಗಳನ್ನ ನಾವು ಇಲ್ಲಿ ಒಂದು ಗಮನಿಸಿದಾಗ ಸ್ಟಾರ್ಟಿಂಗ್ ಡೇಟ್ ಅನ್ನ ತಾವು ನೋಡಬಹುದು 21 ಅಕ್ಟೋಬರ್ 2025 ಅಂದ್ರೆ ರೀಸೆಂಟ್ಆಗಿ ರಿಲೀಸ್ ಮಾಡಿರುವಂತ ಒಂದು ನೋಟಿಫಿಕೇಶನ್ ಆಗಿರುತ್ತೆ ಮತ್ತು ಲಾಸ್ಟ್ ಡೇಟ್ ಬಗ್ಗೆ ಮಾತಾಡೋಕೆ ಹೋದ್ರೆ ಇದೇ ತಿಂಗಳು 28ನೇ ತಾರೀಕು ಇದರ ಒಂದು ಲಾಸ್ಟ್ ಮತ್ತು ಫೈನಲ್ ಆಗಿರುವಂತ ಒಂದು ಡೇಟ್ ಇರುತ್ತೆ ಇನ್ನೇನು ಕೇವಲ ಒಂದು ಐದು ಆರು ದಿನ ಮಾತ್ರ ಇಲ್ಲಿ ಒಂದು ಬಾಕಿ ಇದೆ ವಿಡಿಯೋ ನೋಡಿದ ನಂತರ ಆದಷ್ಟು ಪ್ರತಿಯೊಬ್ಬರು ಏನು ಅಪ್ಲೈ ಅನ್ನ ಮಾಡಬಿಡಿ ನಾಳೆ ವರ್ಷ ಜನವರಿನಲ್ಲಿ ಇದರ ಒಂದು ಕಂಪ್ಲೀಟ್ ಆಗಿರುವಂತ ಒಂದು ಪರೀಕ್ಷೆ ನಡೆಯುವಂತ ಒಂದು ಚಾನ್ಸಸ್ ಅಥ ಒಂದು ಎಕ್ಸ್ಪೆಕ್ಟೇಶನ್ ಇದೆ. ಟೋಟಲ್ ನಂಬರ್ ಆಫ್ ಪೋರ್ಷನ್ ಅಂತ ನೋಡಬಹುದು ಸುಮಾರು 8850 ಒಂದು ಪೋಸ್ಟ್ ಇಲ್ಲಿ ಒಂದು ರಿಲೀಸ್ ಅನ್ನ ಮಾಡಿದ್ದು ನೋಡಬಹುದು 5801 ಪೋಸ್ಟ್ ಒಂದು ಪಿಯುಸಿ ಕಂಪ್ಲೀಟ್ ಅನ್ನ ಮಾಡಿಕೊಂಡಿರುವಂತವರಿಗೆ ಮತ್ತು 350 ಪೋಸ್ಟ್ ಇಲ್ಲಿ ಒಂದು ಗ್ರಾಜುಯೇಟ್ ಅನ್ನ ಕಂಪ್ಲೀಟ್ ಅನ್ನ ಮಾಡಿಕೊಂಡಿರುವಂತಹ ಒಂದು ಕ್ಯಾಂಡಿಡೇಟ್ ಗಳಿಗೆ ಮೊದಲೇ ಹೇಳಿದೀನಿ ಸಪರೇಟ್ ಸಪರೇಟ್ ಆಗಿರುವಂತಹ ಒಂದು ವೇಕೆನ್ಸಿಸ್ ಗಳನ್ನ ಇಲ್ಲಿ ಒಂದು ರಿಲೀಸ್ ಅನ್ನ ಮಾಡಿದ್ದಾರೆ.
ಎಲಿಜಿಬಿಲಿಟಿ ಡೀಟೇಲ್ಸ್ ಅಥವಾ ಒಂದು ಅರ್ಹತೆ ಬಗ್ಗೆ ನಾವು ಇಲ್ಲಿ ಒಂದು ಗಮನಿಸಿದಾಗ ಈ 12th ಪಾಸ್ ಕ್ಯಾಂಡಿಡೇಟ್ ಕೇವಲ ಒಂದು ಸೆಕೆಂಡ್ ಪಿಯುಸಿ ಯನ್ನ ಕಂಪ್ಲೀಟ್ ನ್ನ ಮಾಡ್ಕೊಂಡಿದ್ರೆ ಅದು ಒಂದು ಸೈನ್ಸ್ ಆಗಿರಬಹುದು ಕಾಮರ್ಸ್ ಆಗಿರಬಹುದು ಒಟ್ಟಾರೆ 12th ಪಾಸ್ ಅನ್ನ ತಾವು ಕಂಪ್ಲೀಟ್ ಅನ್ನ ಮಾಡ್ಕೊಂಡಿದ್ರೆ ತಾವು ಯಾವ ಯಾವ ಒಂದು ಪೋಸ್ಟ್ಗೆ ತಾವು ಅಪ್ಲಿಕೇಶನ್ ಹಾಕಬಹುದು ಅಂದ್ರೆ ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ ಆಗಿರಬಹುದು ಅಕೌಂಟೆಂಟ್ಸ್ ಕ್ಲರ್ಕ್ ಕಮ ಏನಒಂದು ಟೈಪಿಸ್ಟ್ ಆಗಿರಬಹುದು ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಆಗಿರಬಹುದು ಮತ್ತು ಟ್ರೈನ್ಸ್ ಕ್ಲರ್ಕ್ ಆಗಿರಬಹುದು ಈ ರೀತಿಯಾಗಿರುವಂತಹ ಒಂದು ಪೋಸ್ಟ್ಗೆ ತಾವು ಅಪ್ಲಿಕೇಶನ್ ತಾವು ಹಾಕಬಹುದು ಮತ್ತು ಗ್ರಾಜುಯೇಟ್ ಗೆ ಸ್ಟೇಷನ್ ಮಾಸ್ಟರ್ ಅಪ್ಲೈ ಮಾಡಬಹುದು ಗೂಡ್ಸ್ ಟ್ರೈನರ್ ಏನು ಒಂದು ಟ್ರೈನ್ ಮ್ಯಾನೇಜರ್ ಗೆ ಅಪ್ಲೈ ನ್ನ ಮಾಡಬಹುದು ಟ್ರಾಫಿಕ್ ಅಸಿಸ್ಟೆಂಟ್ ಪೋಸ್ಟ್ಗೆ ಅಪ್ಲೈ ಅನ್ನ ಮಾಡಬಹುದು ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್ವೈಸರ್ ಗೆ ಇಂತಹ ಒಂದು ಪೋಸ್ಟ್ಗೆ ತಾವು ಅಪ್ಲೈ ಅನ್ನ ಮಾಡಬಹುದು ಅಂದ್ರೆ ತಾವೇನಾದ್ರೂ ಬಿಎಸ್ಸಿ ಬಿಕಾಂ ಬಿಎ ಬಿಬಿಎ ಇಂಜಿನಿಯರಿಂಗ್ ತಾವು ಕಂಪ್ಲೀಟ್ ಯಾವುದರಲ್ಲಿ ಯಾವುದಾದರೂ ಒಂದನ್ನ ತಾವು ಕಂಪ್ಲೀಟ್ ಅನ್ನ ಮಾಡ್ಕೊಂಡಿದ್ರೆ ಈ ಒಂದು ಪೋಸ್ಟ್ಗೆ ತಾವು ಅಪ್ಲೈನ್ನ ಮಾಡಬಹುದು ಏಜ್ ಲಿಮಿಟ್ ಅನ್ನ ಅಥವಾ ಇಲ್ಲಿ ನಾವು ಗಮನಿಸಿದಾಗ ತಮ್ಮ ಒಂದು ಏಜ್ ಅನ್ನ 11 2026 ಕ್ಕೆ ಇಲ್ಲಿ ಒಂದು ಕೌಂಟ್ ಅನ್ನ ಮಾಡಿದಾಗ ಮಿನಿಮಮ್ ಆಗಿರುವಂತ ಒಂದು ಏಜ್ 18 ವರ್ಷ ಅಂತ ಕೇಳಿದ್ದಾರೆ. ಮತ್ತು ಮ್ಯಾಕ್ಸಿಮಮ್ ಆಗಿರುವಂತ ಒಂದು ಏಜ್ ಗ್ರಾಜುಯೇಟ್ ಗೆ 33 ವರ್ಷ ಮತ್ತು ಪಿಯುಸಿ ರವರಿಗೆ ಏನು ಒಂದು 30 ವರ್ಷ ಅಂತ ಒಂದು ಏಜ್ ಲಿಮಿಟ್ ಅನ್ನ ಇಲ್ಲಿ ಒಂದು ಕೇಳಿದ್ದಾರೆ. ಏಜ್ಲ್ಲಿ ರಿಲ್ಯಾಕ್ಸೇಶನ್ ಸತಹ ತಾವು ಗಮನಿಸಬಹುದು. ಎಸ್ಸಿ ಎಸ್ಟಿ ಒಂದು ಕ್ಯಾಂಡಿಡೇಟ್ ಗಳಿಗೆ ಐದು ವರ್ಷ ಓಬಿಸಿ ರವರಿಗೆ ಮೂರು ವರ್ಷ ಪಿಡಬ್ಲ್ಯೂಡಿ ಗೆ ತಾವು ಕ್ಯಾಟಗರಿ ವೈಸ್ ಇಲ್ಲಿ ಒಂದು ಏಜ್ ಅಲ್ಲಿ ರಿಲ್ಯಾಕ್ಸೇಶನ್ ಗಮನಿಸಬಹುದು.
ಎಕ್ಸ್ ಸರ್ವಿಸ್ ಮ್ಯಾನ್ ಗೆ ಸರ್ವಿಸ್ ಇಯರ್ ಪ್ಲಸ್ ಮೂರು ವರ್ಷ ಅಂತ ಒಂದು ಏಜ್ ಅಲ್ಲಿ ರಿಲ್ಯಾಕ್ಸೇಶನ್ ಅನ್ನ ಕೊಟ್ಟಿದ್ದಾರೆ. ತಮ್ಮದೇನಾದ್ರೂ 30 ವರ್ಷಕ್ಕಿಂತ ಹೆಚ್ಚು ತಮ್ಮ ಒಂದು ಏಜ್ ಆಗಿದ್ರೆ ತಾವೇನು ಈ ಒಂದು ಏಜ್ ರಿಲ್ಯಾಕ್ಸೇಶನ್ ತಾವು ಬಳಸಿಕೊಂಡು ತಾವು ಕೂಡ ಆನ್ಲೈನ್ ಅಲ್ಲಿ ಇಲ್ಲಿ ಒಂದು ಅಪ್ಲಿಕೇಶನ್ ತಾವು ಹಾಕಬಹುದು. ಓಕೆನಾ ಕ್ಲಿಯರ್ ಆಯ್ತು ಅನ್ಸುತ್ತೆ. ಅಪ್ಲಿಕೇಶನ್ ಫೀಸ್ ಬಗ್ಗೆ ಮಾತಾಡಕ್ಕೆ ಹೋದ್ರೆ ಇಲ್ಲಿ ಬಹಳ ಒಂದು ಇಂಟರೆಸ್ಟೆಡ್ ಆಗಿರುವಂತದ್ದು ಏನಂದ್ರೆ ತಾವೇನು ಅಪ್ಲಿಕೇಶನ್ ಫೀಸ್ ಅನ್ನ ಪೇ ಅನ್ನ ಮಾಡ್ತೀರಾ ಅದರಲ್ಲಿ ಆಲ್ಮೋಸ್ಟ್ ತಮ್ಮ ಒಂದು ಅಕೌಂಟ್ಗೆ ಇಲ್ಲಿ ಒಂದು ಕ್ರೆಡಿಟ್ ಅನ್ನೋದು ಮಾಡಿಬಿಡ್ತಾರೆ. ಮೊದಲನೆದಾಗಿ ತಾವು ನೋಡಬಹುದು ಯು ಆರ್ ಓಬಿಸಿ ಇಡಬ್ಲ್ಯೂಎಸ್ ಗೆ 500 ರೂಪ ತಾವು ಅಪ್ಲಿಕೇಶನ್ ಫೀಸ್ ಅನ್ನ ಕಟ್ಟಬೇಕಾಗಿರುತ್ತೆ. ತಾವು ಅಪ್ಲಿಕೇಶನ್ ಫೀಸ್ ಅನ್ನ ಕಟ್ಟಿದ ನಂತರ ತಾವು ಎಕ್ಸಾಮ್ ಅನ್ನ ಕೊಟ್ಟಿದ ನಂತರ ಇಲ್ಲಿ 500 ರೂಪಾಯಿನಲ್ಲಿ 400 ರೂ. ತಮ್ಮ ಒಂದು ಅಕೌಂಟ್ ಗೆ ಕ್ರೆಡಿಟ್ ಅನ್ನ ಮಾಡಿಬಿಡ್ತಾರೆ. ಎಸ್ಸಿ ಎಸ್ಟಿ ಮತ್ತು ಪಿಎಚ್ ಗೆ 250 ರೂ. ಇದರಲ್ಲಿ ಕೂಡ ಒಂದು ರಿಟರ್ನ್ ಅನ್ನ ಮಾಡಿಬಿಡ್ತಾರೆ. ಎಸ್ಎಂ ಆಗಿರಬಹುದು, ಟ್ರಾನ್ಸ್ ಜೆಂಡರ್ ಆಗಿರಬಹುದು ಮತ್ತು ಫೀಮೇಲ್ ಕ್ಯಾಂಡಿಡೇಟ್ ಗಳಿಗೆ 250 ರೂಪ ಅಂತ ಹೇಳಿದಾರೆ ಇದು ಕೂಡ ಒಂದು ಎಕ್ಸಾಮ್ ನಡೆದ ನಂತರ ಇಲ್ಲಿ ಒಂದು ರಿಟರ್ನ್ ಅನ್ನ ಮಾಡಿಬಿಡ್ತಾರೆ. ಬಹಳ ಒಂದು ಮುಖ್ಯವಾಗಿ ಇಲ್ಲಿ ಒಂದು ಸೆಲೆಕ್ಷನ್ ಪ್ರೋಸೆಸ್ ಅಥವಾ ಒಂದು ಆಯ್ಕೆಯ ಒಂದು ವಿಧಾನಕ್ಕೆ ನಾವು ಇಲ್ಲಿ ಬಂದಾಗ ಮೊದಲನೆಯದಾಗಿ ತಮ್ಮ ಒಂದು ಆಯ್ಕೆಯ ಒಂದು ವಿಧಾನವನ್ನ ಸಿಬಿಟಿ ಒನ್ ಮತ್ತು ಸಿಬಿಟಿ ಟು ಅಂತ ಒಂದು ಸೆಲೆಕ್ಷನ್ಸ್ ಅನ್ನ ಇಲ್ಲಿ ಒಂದು ಮಾಡಿಕೊಳ್ಳುತ್ತಾರೆ ಮೊದಲು ಸಿಬಿಟಿ ಒನ್ ಅಲ್ಲಿ ತಾವು ನೋಡಬಹುದು ಸುಮಾರು 100 ಕ್ವೆಶ್ಚನ್ಸ್ ಕೊಟ್ಟಿರ್ತಾರೆ 100 ಮಾರ್ಕ್ಸ್ ಇರುತ್ತೆ ಅಂದ್ರೆ ಪ್ರತಿಯೊಂದು ಕ್ವೆಶ್ಚನ್ಸ್ ಗೆ ಒಂದು ಮಾರ್ಕ್ಸ್ ಇರುತ್ತೆ.
ಸುಮಾರು 90 ನಿಮಿಷ ಒಂದು ಟೈಮ್ ಅನ್ನ ಕೊಟ್ಟಿರುತ್ತಾರೆ ಮತ್ತು 0.33 3 ನೆಗೆಟಿವ್ ಮಾರ್ಕ್ಸ್ ಅನ್ನದು ಕೊಟ್ಟಿರ್ತಾರೆ ಇಲ್ಲಿ ಸಬ್ಜೆಕ್ಟ್ ಬಗ್ಗೆ ಮಾತಾಡಬಹುದು ಜನರಲ್ ಅವೇರ್ನೆಸ್ ಗೆ 40 ಕ್ವಶನ್ಸ್ ಮ್ಯಾಥ್ಸ್ ಗೆ 30 ಕ್ವಶನ್ಸ್ ರೀಸನಿಂಗ್ಗೆ 30 ಕ್ವಶನ್ಸ್ ಈ ರೀತಿಯಾಗಿರುವಂತ ಒಂದು ಸಿಲಬಸ್ ಇರುತ್ತೆ ಸಿಬಿಟಿ 2 ಗೆ ತಾವು ಸೇಮ್ ನೋಡಬಹುದು 120 ಕ್ವೆಶ್ಚನ್ಸ್ 120 ಮಾರ್ಕ್ಸ್ 90 ನಿಮಿಷ ಒಂದು ಟೈಮ್ 0.33 ನೆಗೆಟಿವ್ ಮಾರ್ಕ್ಸ್ ಇರುತ್ತೆ ಸಿಲಬಸ್ ಅನ್ನ ಗಮನಿಸಿದಾಗ ಜನರಲ್ ಅವೇರ್ನೆಸ್ ಗೆ 50 ಕ್ವೆಶ್ಚನ್ಸ್ ಮ್ಯಾಥ್ಸ್ ಗೆ 35 ಕ್ವೆಶ್ಚನ್ಸ್ ರೀಸನ್ ಗೆ 35 ಕ್ವೆಶನ್ಸ್ ಪ್ರತಿಯೊಂದು ಕ್ವೆಶ್ಚನ್ ಗೆ ಪ್ರತಿಯೊಂದು ಆನ್ಸರ್ಸ್ ಅನ್ನೋದು ಇಲ್ಲಿ ಕೊಟ್ಟಿರ್ತಾರೆ 0.33 3 ನೆಗೆಟಿವ್ ಮಾರ್ಕ್ಸ್ ಸಹ ಇರುತ್ತೆ ಇದನ್ನ ತಾವು ಗಮನದಲ್ಲಿ ಇಟ್ಕೊಂಡು ಬಹಳ ಒಂದು ಕೇರ್ಫುಲ್ ಆಗಿ ತಾವು ಎಕ್ಸಾಮಿನೇಷನ್ ಅನ್ನೋದು ತಾವು ಕೊಡಬೇಕಾಗಿರುತ್ತೆ ಸ್ನೇಹಿತರೆ ಇಲ್ಲಿ ಯಾವ ಯಾವ ಒಂದು ಪೋಸ್ಟ್ಗೆ ಟೈಪಿಸ್ಟ್ ಅಂತ ಏನು ಮೆನ್ಷನ್ನ್ನ ಮಾಡಿದ್ದಾರೆ ಆ ಒಂದು ಪೋಸ್ಟ್ಗೆ ಇಲ್ಲಿ ಒಂದು ಟೈಪಿಂಗ್ ಟೆಸ್ಟ್ ಸಹ ಇರುತ್ತೆ ತಾವೇನಾದರೂ ಇಂಗ್ಲಿಷ್ನಲ್ಲಿ ಟೈಪಿ ಟೈಪಿಂಗ್ ಮಾಡಬೇಕಾಗಿದ್ರೆ 30 ವರ್ಡ್ ಪರ್ ಮಿನಿಟ್ ಏನು ಒಂದು ಟೈಪಿಂಗ್ ಅನ್ನ ಮಾಡಬೇಕಾಗಿರುತ್ತೆ ಮತ್ತು ಹಿಂದಿನಲ್ಲಿ ತಾವೇನಾದ್ರೂ ಮಾಡಂಗಿದ್ರೆ 25 ವರ್ಡ್ ಪರ್ ಮಿನಿಟ್ ಇಲ್ಲಿ ಒಂದು ಟೈಪಿಂಗ್ ಅನ್ನೋದು ಮಾಡಬೇಕಾಗಿರುತ್ತೆ ಸಿಂಪಲ್ ಆಗಿ ನಿಮ್ಮದು ಈ ರೀತಿಯಾಗಿರುವಂತಹ ಒಂದು ಸೆಲೆಕ್ಷನ್ ಪ್ರೋಸೆಸ್ ಇರುತ್ತೆ ತಾವು ಇಲ್ಲಿ ಒಂದು ಇಲ್ಲಿ ನೋಟಿಫಿಕೇಶನ್ ತಾವು ಇಲ್ಲಿ ಒಂದು ಗಮನಿಸಬಹುದು ತಮ್ಮ ಒಂದು ಸ್ಯಾಲರಿ ಬಗ್ಗೆ ಇಲ್ಲಿ ನಾನು ಡಿಸ್ಕಸ್ ಅನ್ನೋದು ಮಾಡಿಬಿಡ್ತೀನಿ ತಾವೇನಾದ್ರೂ ನೋಡಬಹುದು ಗ್ರಾಜುಯೇಟ್ ಗೆ ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್ವೈಸರ್ ಆಗಿರಬಹುದು ಸ್ಟೇಷನ್ ಮಾಸ್ಟರ್ ಗೆ ತಾವೇನಾದ್ರೂ ಅಪ್ಲೈ ಅನ್ನ ಮಾಡಿದ್ರೆ ಸುಮಾರು 35400 ಕ್ಕಿಂತ ಹೆಚ್ಚು ಒಂದು ಬೇಸಿಕ್ ಆಗಿರುವಂತ ತಮ್ಮ ಒಂದು ಸ್ಯಾಲರಿ ಸಿಗುತ್ತೆ ಆದರೆ ಅಲ್ಲಿ ಒಂದು ಡಿಎನ್ಎಸ್ ಅಲೋವೆನ್ಸ್ ಆಗಿರಬಹುದು ಮತ್ತು ಹೋಂ್ ರೆಂಟ್ ಅಲೋವೆನ್ಸ್ ಆಗಿರಬಹುದು ಮೆಡಿಕಲ್ ಆಗಿರಬಹುದು ಅದನ್ನೆಲ್ಲ ಸೇರಿಸಿಕೊಂಡರೆ 49000 ವರೆಗೂ ತಮ್ಮ ಒಂದು ಬೇಸಿಕ್ ಆಗಿರುವಂತ ಒಂದು ಸಂಬಳ ಸ್ಟಾರ್ಟ್ ಆಗುತ್ತೆ.
ತಾವೇನಾದ್ರು ಗೂಡ್ಸ್ ಟ್ರೈನ್ ಮ್ಯಾನೇಜರ್ ಜೂನಿಯರ್ ಅಕೌಂಟೆಂಟ್ ಅಸಿಸ್ಟೆಂಟ್ ಅಂಡ್ ಟೈಪಿಸ್ಟ್ಗೆ ಸೀನಿಯರ್ ಕ್ಲರ್ಕ್ಮ್ ಟೈಪಿಸ್ಟ್ ಆಗಿರಬಹುದು ಮತ್ತು ಟ್ರಾಫಿಕ್ ಅಸಿಸ್ಟೆಂಟ್ ಗೆ ತಾವು ನೋಡಬಹುದು 29200 ಆಗಿರೋದು ಮತ್ತು 25500 ರೂಪಾಯಿಂದ ತಮ್ಮ ಒಂದು ಬೇಸಿಕ್ ಆಗಿರುವಂತ ಒಂದು ಸಂಬಳ ಸ್ಟಾರ್ಟ್ ಆಗುತ್ತೆ. ಹಾಗೆ ತಾವೇನಾದ್ರೂ ಅಂಡರ್ ಗ್ರಾಜುಯೇಟ್ ಪಿಯುಸಿ ಮೇಲೆ ತಾವು ಅಪ್ಲೈ ಮಾಡಂಗಿದ್ರೆ ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ ಅಕೌಂಟ್ ಕ್ಲರ್ಕ್ ಕಮ್ ಟಿಕೆಟ್ ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಮತ್ತು ಟ್ರೈನರ್ ಟ್ರೈನ್ಸ್ ಕ್ಲರ್ಕ್ಗೆ ಸುಮಾರು 19900 ರೂಪವರೆಗೂ ತಮ್ಮ ಒಂದು ಬೇಸಿಕ್ ಆಗಿರುವಂತ ಒಂದು ಸಂಬಳ ಸ್ಟಾರ್ಟ್ ಆಗುತ್ತೆ. ಇದಕ್ಕೆ ತಾವೇನಾದರೂ ಒಂದು ಆ ಬತ್ತೆ ಈ ಬತ್ತೆಯನ್ನ ಸೇರಿಸಿಕೊಂಡರು ಕೂಡ ಆಲ್ಮೋಸ್ಟ್ ಒಂದು ಆರಾಮಾಗಿ ಒಂದು 35000ಕ್ಕಿಂತ ಹೆಚ್ಚು ಒಂದು ಬೇಸಿಕ್ ಆಗಿರುವಂತ ಒಂದು ಸಂಬಳವನ್ನ ತಾವು ಇಲ್ಲಿಂದ ತಾವು ಪಡ್ಕೊಬಹುದು. ಹಾಗಾದ್ರೆ ಫೈನಲ್ ಆಗಿ ನಾವು ಯಾವ ರೀತಿ ಈ ಒಂದು ವೇಕೆನ್ಸಿಗೆ ನಾವು ಅಪ್ಲೈನ್ನ ಮಾಡಬೇಕು ಅಂದ್ರೆ ತಾವು ನೋಡಬಹುದು ಇಲ್ಲಿ ಒಂದು ವೆಬ್ಸೈಟ್ ಆಫ್ ಆರ್ಆರ್ಬಿಸ್ ಪಾರ್ಟಿಸಿಪೇಟಿಂಗ್ ಇನ್ ಸಿಎನ್ ಅಂತ ಏನು ಮೆನ್ಷನ್ ಮಾಡಿದ್ದಾರೆ ಅಂತ ನೋಡಬಹುದು ಪ್ರತಿಯೊಂದು ಸೆಂಟರ್ದು ಇಲ್ಲಿ ಒಂದು ನೋಟಿಫಿಕೇಶನ್ ಏನ ಒಂದು ವೆಬ್ಸೈಟ್ ಅನ್ನ ಕೊಟ್ಟಿದ್ದಾರೆ ಅಹಮದಾಬಾದ್ ಆಗಿರಬಹುದು ಅಜ್ಮೀರ್ ಆಗಿರಬಹುದು ಬೆಂಗಳೂರು ಆಗಿರಬಹುದು ಭೋಪಾಲ್ ಆಗಿರಬಹುದು ಭುವನೇಶ್ವರ್ ಆಗಿರಬಹುದು ಈ ರೀತಿಯಾಗಿ ಮೆನ್ಷನ್ ಮಾಡಿದ್ದಾರೆ ತಾವೇನಾದ್ರೂ ನಮ್ಮ ಒಂದು ಕರ್ನಾಟಕದ ಒಂದು ಕ್ಯಾಂಡಿಡೇಟ್ ಗಳಾಗಿದ್ರೆ ಇಲ್ಲಿ ಒಂದು ಬೆಂಗಳೂರು ಅಂತ ತಾವು ಏನು ನೋಡ್ತಾ ಇದ್ದೀರಾ ಇಲ್ಲಿ ತಾವು ವೆಬ್ಸೈಟ್ ಅನ್ನ ನೋಟನ್ನ ಮಾಡ್ಕೊಂಡು ಬಿಡಿ ಅಂತ ತಾವು ಸರ್ಚ್ ಅನ್ನ ಮಾಡಿ ತಾವು ಈ ಒಂದು ವೆಬ್ಸೈಟ್ನ ಒಂದು ಸಹಾಯದಿಂದ ತಾವು ಆನ್ಲೈನ್ ಅಲ್ಲಿ ಅಪ್ಲಿಕೇಶನ್ ತಾವು ಇಲ್ಲಿ ಹಾಕಬೇಕಾಗಿರುತ್ತೆ.


