Thursday, November 20, 2025
HomeTech NewsMobile Phonesಇಸ್ರೋ Gaganyan, ಸ್ಮಾರ್ಟ್ ಟಾಯ್ಲೆಟ್, ವನ್‌ಪ್ಲಸ್ 15, ಫೋಲ್ಡಬಲ್ ಐಫೋನ್, ಗಾರ್ಮಿನ್ ವಾಚ್

ಇಸ್ರೋ Gaganyan, ಸ್ಮಾರ್ಟ್ ಟಾಯ್ಲೆಟ್, ವನ್‌ಪ್ಲಸ್ 15, ಫೋಲ್ಡಬಲ್ ಐಫೋನ್, ಗಾರ್ಮಿನ್ ವಾಚ್

ನಮ್ಮ ಇಸ್ರೋದು ಬಾಹ್ಯಾಕಾಶಕ್ಕೆ ಮನುಷ್ಯರನ್ನ ಕಳಿಸುವಂತ ಮಿಷನ್ ಗನಯಾನ ಏನಿದೆ ಅದು 90% ಆಫ್ ದ ವರ್ಕ್ ಕಂಪ್ಲೀಟ್ ಆಗಿದೆ ಅಂತೆ 2027ನೇ ಇಸವಿ ಮುಂದಿನ ಎರಡು ವರ್ಷಗಳಲ್ಲಿ ನಮ್ಮ ಭಾರತ ದೇಶ ಕೂಡ ಬಾಹ್ಯಾಕಾಶಕ್ಕೆ ಮನುಷ್ಯನನ್ನ ಕಳಿಸುತ್ತೆ ಐ ಹೋಪ್ ಇದು ಕಂಪ್ಲೀಟ್ ಆಗಿ ಸಕ್ಸಸ್ ಆಗುತ್ತೆ ಅಂತ ಸೋ ನಾನಂತೂ ಹೆವಿ ಎಕ್ಸೈಟ್ ಆಗಿದೀನಿ 90% ವರ್ಕ್ ಕಂಪ್ಲೀಟ್ ಆಗಿದೆಯ ಅಂತ ತುಂಬಾ ಫಾಸ್ಟ್ ಆಗಿ ಫಿನಿಶ್ ಮಾಡ್ತಾ ಇದ್ದಾರೆ ನನಗೆ ಅನಿಸದಂಗೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಸ್ಟಾರ್ಲಿಂಕ್ ಅವರಿಗೆ ಆಲ್ಮೋಸ್ಟ್ ಎಲ್ಲಾ ಪರ್ಮಿಷನ್ ಕೂಡ ಸಿಕ್ಬಿಟ್ಟಿದೆ ಸ್ಟಾರ್ಲಿಂಕ್ ಅವರು ಎಲ್ಲಾ ಗೈಡ್ಲೈನ್ಸ್ ಅನ್ನ ಕಂಪ್ಲೀಟ್ ಮಾಡಿದ್ದಾರೆ ಸೋ ಮುಂದಿನ ವರ್ಷ 2026ನೇ ಇಸ್ವಿಗೆ ಅವರದು ಸ್ಾರ್ಲಿಂಕ್ ಇಂಟರ್ನೆಟ್ ನಮ್ಮ ಭಾರತದಲ್ಲಿ ಅವೈಲಬಲ್ ಇರುತ್ತೆ ಪ್ಲಾನ್ಸ್ ಗಳ ಬಗ್ಗೆ ತುಂಬಾ ರೂಮರ್ಸ್ ಗಳು ಓಡಾಡ್ತಾ ಇದೆ ಆಯ್ತಾ ನಂಗ ಅನಿಸದಂಗೆ ಇನ್ಸ್ಟಾಲೇಷನ್ ಚಾರ್ಜ್ ಏನು ಡಿವೈಸ್ ಕೊಡ್ತಾರೆ ಅದಕ್ಕೇನೆ ತುಂಬಾ ಎಕ್ಸ್ಪೆನ್ಸಿವ್ ಆಗುತ್ತೆ ಅತ್ತ್ರ 20 ರಿಂದ 25000 ರೂಪಾಯ ಆ ಒಂದು ಡಿವೈಸ್ ಗೆ ಆಗಬಹುದು ಆಯ್ತಾ ಮಂತ್ಲಿ ಪ್ಲಾನ್ ಯಾವುದೇ ಕನ್ಫರ್ಮೇಷನ್ ಇಲ್ಲ ಕೆಲವೊಂದು ಟೈಮ್ 800 ರೂಪಾಯಿ ಅಂತಾರೆ ಕೆಲವೊಬ್ಬರು 1000 ಅಂತ ಇನ್ನು ಕೆಲವು ಜನ 3000 ರೂಪಾಯ ಅಂತ ಅಂತ ಇದ್ದಾರೆ ತಿಂಗಳು ಪ್ಲಾನ್ ಸೋ ನೋಡೋಣ ಬಂದಮೇಲೆ ಗೊತ್ತಾಗುತ್ತೆ ಸೋ ಒಟ್ಟಿಗೆ ನಮ್ಮ ಭಾರತ ದೇಶದ ಯಾವುದಾದರೂ ಒಂದು ಕಂಪನಿ ಜೊತೆ ಆಗಿ ಇದನ್ನ ಇದನ್ನ ತರಬಹುದು ನನಗೆ ಅನಿಸದಂಗೆ ಏನಕಂದ್ರೆ ಪ್ರೈವಸಿ ಇಶ್ಯೂ ಬರುತ್ತೆ ಆಯ್ತ ಏನಕೆಂದ್ರೆ ನೋಡಿ ಅವರು ಸ್ಯಾಟಿಲೈಟ್ ತ್ರೂ ಇಂಟರ್ನೆಟ್ ಕೊಡ್ತಾರೆ ನಾವು ನಮ್ಮ ಡಾಟಾ ಕೆಲವೊಂದು ಇಂಟರ್ನೆಟ್ ಅದೆಲ್ಲದನ್ನು ಕೂಡ ನಮ್ಮ ಫೋನ್ ಿಂದ ಮಾಡ್ತಾ ಇರ್ತೀವಿ ಪ್ರತಿಯೊಂದು ಕೂಡ ಒಂದು ಸ್ಟಾರ್ ಲೆಂಕ್ಗೆ ಗೊತ್ತಾಗುತ್ತೆ ಆಯ್ತಾ ಸೋ ನಮ್ಮ ದೇಶದ ಜನರ ಡಾಟಾ ನಮ್ಮ ದೇಶದಲ್ಲೇ ಸ್ಟೋರ್ ಆಗಬೇಕು ಸೋ ಅದಕ್ಕೆಲ್ಲ ಅವರು ಒಪ್ಪಿಕೊಂಡ್ರೆನೆ ನಮ್ಮ ದೇಶದ ಸರ್ಕಾರ ಅದಕ್ಕೆ ಪರ್ಮಿಷನ್ ಕೊಡುತ್ತೆ. ಕಂಪನಿ ನಡೆಸೋದಕ್ಕೆ ಅವರೆಲ್ಲ ಒಪ್ಪಿಕೊಂಡಿದ್ದಾರಂತೆ ಬಟ್ ಒಳ ಒಳಗಡೆ ಏನ್ ಮಾಡ್ತಾರೋ ಯಾರಿಗೆ ಗೊತ್ತು.

ಗಾರ್ಮಿನ್ ಅವರು ಒಂದು ಸ್ಮಾರ್ಟ್ ವಾಚ್ ಅನ್ನ ನಮ್ಮ ದೇಶದಲ್ಲಿ ಲಾಂಚ್ ಮಾಡಿದ್ದಾರೆ ಎರಡು ಇಂಚಿನ ಅಮೂಲ್ಯ ಡಿಸ್ಪ್ಲೇ ಹೊಂದಿರುವಂತ ಸ್ಮಾರ್ಟ್ ವಾಚ್ ಎಂಟು ದಿನಗಳ ಬ್ಯಾಟರಿ ಬ್ಯಾಕಪ್ ಅನ್ನ ಇದು ಕೊಡುತ್ತಂತೆ ಗಾರ್ಮಿನ್ ಒಂದು ರೆಪ್ಯುಟೆಡ್ ವಾಚ್ ಬ್ರಾಂಡ್ ಆಯ್ತು ಯುಷಲಿ ಟ್ರಕ್ಕಿಂಗ್ ಹೋಗೋವರೆಲ್ಲ ಈ ಗಾರ್ಮಿನ್ ವಾಚ್ ಅನ್ನ ಯೂಸ್ ಮಾಡುತ್ತೆ ತುಂಬಾ ಅಕ್ಯುರೇಟ್ ರೀಡಿಂಗ್ ಅನ್ನ ನಮಗೆ ಇದು ಕೊಡುತ್ತೆ ಅಂತ ಬಟ್ ಬೆಲೆ ನೋಡಿದ್ರೆ ಪಕ್ಕಾ ಶಾಕ್ ಆಗ್ತೀರಾ ಆಯ್ತಾ 98000 ರೂಪಾಯಿಗೆ ಒಂದು ಸ್ಮಾರ್ಟ್ ವಾಚ್ ಅನ್ನ ಲಾಂಚ್ ಮಾಡಿದರೆ 98000 ಅಯ್ಯಪ್ಪ ದೇವರೇ ನಗ ಗೊತ್ತಿಲ್ಲ ಎಷ್ಟು ಜನ ತಗೋತಾರೆ ಪ್ಯಾಶನೇಟ್ ಇರೋರು ತಗೋತಾರೆ ನಂಗೆ ಅನಿಸದಂಗೆ ಇದರಲ್ಲಿ ಜಿಪಿಎಸ್ ಎಲ್ಲ ತುಂಬಾ ಅಕ್ಯುರೇಟ್ ಆಗಿರುತ್ತೆ ಆಯ್ತಾ ಸೋ ಕ್ರೇಜಿ ನೋಡ್ರಪ್ಪ ತಗೊಳೋರು ಯಾರಾದ್ರೂ ಇದ್ದೀರಾ ಅಂತ ಇನ್ನು apple ನವರು ಈ ಐಫೋನ್ 18 ಸೀರೀಸ್ ಏನು ನೆಕ್ಸ್ಟ್ ಮುಂದಿನ ವರ್ಷ ಲಾಂಚ್ ಮಾಡ್ತಾರೆ ಆ ಫೋನ್ನ ಜೊತೆಗೆ ಒಂದು ಫೋಲ್ಡಬಲ್ ಫೋನ್ ಕೂಡ ಇರುತ್ತಂತೆ ಸೋ ಆ ಫೋಲ್ಡಬಲ್ ಫೋನ್ನಲ್ಲಿ ಮೊಟ್ಟ ಮೊಟ್ಟಮೊದಲ ಎರಡು ನ್ಯಾಯಾನೋಮೀಟರ್ ಚಿಪ್ನ್ನ ಹಾಕ್ತಾರಂತೆ ಬಯೋನಿಕ್ a20 ಚಿಪ್ ಅದು ಆಗಿರುತ್ತೆ ಅಂತ ಹೇಳಲಾಗ್ತಾ ಇದೆ ಆಯ್ತಾ ಸೋ ನೋಡೋಣ.

apple ದು ಫೋಲ್ಡಬಲ್ ಫೋನ್ ಬರುತ್ತಾ ಹೇಗೆ ಆ ಫೋಲ್ಡಬಲ್ನ ಅವರು ಪರ್ಫೆಕ್ಟ್ ಮಾಡ್ತಾರೆ ಏನಕೆಂದ್ರೆ apple ಅವರು ಸುಮ್ ಸುಮ್ಮನೆ ಲಾಂಚ್ ಮಾಡಲ್ಲ ಒಂದು ವಸ್ತುವನ್ನ ಒಂದು ಪ್ರಾಡಕ್ಟ್ನ್ನ ಫುಲ್ ಕಂಪ್ಲೀಟ್ಆಗಿ ಪರ್ಫೆಕ್ಟ್ ಆದ್ರೆ ಮಾತ್ರ ಲಾಂಚ್ ಮಾಡ್ತಾರೆ ಆಯ್ತಾ ಸೋ ಅದು ಯಾವ ರೀತಿ ಇರುತ್ತೆ ಗೊತ್ತಿಲ್ಲ ಟ್ರಿಪಲ್ ಫೋಲ್ಡ್ನ್ನ ಡೈರೆಕ್ಟ್ಆಗಿ ಲಾಂಚ್ ಮಾಡ್ತಾರೆ ಅಥವಾ ಒಂದು ಸಿಂಗಲ್ ಫೋಲ್ಡ್ನ್ನ ಲಾಂಚ್ ಮಾಡ್ತಾರ ನೋಡೋಣ ಯಾವ ರೀತಿ ಇರುತ್ತೆ ಎಷ್ಟು ಥಿನ್ ಆಗಿರುತ್ತೆ ನೋಡೋಣ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಸ್ಟಾನ್ಫೋರ್ಡ್ ಯೂನಿವರ್ಸಿಟಿಯ ಸೈಂಟಿಸ್ಟ್ ಗಳು ಒಂದು ಹೊಸ ಪ್ರಾಸ್ಥೆಟಿಕ್ ಐ ಪ್ರಾಸ್ತೆಕ್ ಅಂದ್ರೆ ಒಂದು ಆರ್ಟಿಫಿಷಿಯಲ್ ಐ ರೀತಿ ಒಂದು ಡಿವೈಸ್ ಅನ್ನ ತಗೊಂಡು ಬಂದಿದ್ದಾರೆ ಆಯ್ತಾ ಕನ್ನಡಕದ ರೀತಿ ಆಯ್ತಾ ವೈರ್ಲೆಸ್ ಡಿವೈಸ್ ಅಂತೆ ಅದು ಯುಶಲಿ ಜನಗಳಿಗೆ ವಯಸ್ಸಾಗ್ತಾ ಆಗ್ತಾ ಬರುವಂತ ಒಂದು ಬ್ಲೈಂಡ್ನೆಸ್ ಆಯ್ತಾ ವಯಸ್ಸ ಆಗ್ತಾ ಆಗ್ತಾ ಕಣ್ಣು ಕಾಣುವಂತದ್ದು ನಮಗೆ ಕಡಿಮೆ ಆಗ್ತಾ ಬರುತ್ತೆ ಆ ಒಂದು ರೀತಿಯ ಬ್ಲೈಂಡ್ನೆಸ್ ಬಂದಿರೋರಿಗೆ ಆ ರೀತಿ ವಯಸ್ಸ ಆಗ್ತಾ ಆಗ್ತಾ ನಮ್ಮ ದೃಷ್ಟಿ ಕಡಿಮೆ ಆಗೋರಿಗೆ ಇದು ಒಂದು ಸೊಲ್ಯೂಷನ್ ಅಂತ ಆಯ್ತಾ ಇದನ್ನ ಹಾಕೊಂಡ್ರೆ ಪಾರ್ಷಿಯಲಿ ನಮಗೆ ಕಣ್ಣಗೆ ಕಾಣುತ್ತೆ ಅಂದ್ರೆ ಫುಲ್ ಕಂಪ್ಲೀಟ್ ಆಗಿ ಕಾಣುತ್ತೆ ಅಂತ ಅಲ್ಲ ಒಂದು ಲೆವೆಲ್ಗೆ ಫಾರ್ ಎಕ್ಸಾಂಪಲ್ ಪಾರ್ಷಿಯಲಿ ಕಾಣುತ್ತೆ ಲೈಟಆಗಿ ಓದೋದಕ್ಕೆ ಟ್ರಾಫಿಕ್ ಸಿಗ್ನಲ್ ನೋಡೋದಕ್ಕೆ ಸೋ ಈ ರೀತಿ ಕೆಲವೊಂದು ವಿಷಯಗಳಿಗೆ ಗೆ ಇದು ನಮಗೆ ಹೆಲ್ಪ್ ಆಗುತ್ತೆ.

ಡೆಮೊನ್ಸ್ಟ್ರೇಟ್ ಕೂಡ ಮಾಡಿದ್ರೆ ಆ ಡಿವೈಸ್ ನಾನು ನಿಮಗೆ ತೋರಿಸ್ತಾ ಇದೀನಿ ಇಂಟರೆಸ್ಟಿಂಗ್ ಆಗಿದೆ ಅಟ್ಲೀಸ್ಟ್ ನೋಡಿ ಕಣ್ಣು ಕಂಪ್ಲೀಟ್ ಕಾಣದೆ ಇರೋದಕ್ಕಿಂತ ಒಂದು ಸ್ವಲ್ಪ ಕಾಣ ಕಾಣ್ತಿದ್ರೆ ಒಳ್ಳೇದಲ್ವಾ ಸೋ ಅದರಿಂದ ನನಗೆ ಅನಿಸಿದಂಗೆ ಇದು ಯೂಸ್ ಆಗುತ್ತೆ ನೋಡೋಣ ಇದು ಇಂಪ್ಲಿಮೆಂಟ್ ಆಗಿ ಪ್ರಾಡಕ್ಟ್ ಬಂತು ಅಂತಂದ್ರೆ ತುಂಬಾ ಜನಕ್ಕೆ ನನಗೆ ಅನಿಸದಂಗೆ ಹೆಲ್ಪ್ ಆಗುತ್ತೆ ತುಂಬಾ ಜನ ಎಲ್ಲರಿಗೂ ನಮಗೂ ಅಷ್ಟೇ ಏಜ್ ಆಗ್ತಾ ಆಗ್ತಾ ಒಂದು ಕಣ್ಣಿನ ದೃಷ್ಟಿ ನಮಗೆ ಕಡಿಮೆ ಆಗ್ತಾ ಬರುತ್ತೆ ಅಂತವರಿಗೆ ಹೆವಿ ಹೆಲ್ಪ್ ಆಗುತ್ತೆ ನಂಗೆ ಅನಿಸದಂಗೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಕೋಹಲೇ ಅಂತ ಒಂದು ಬ್ರಾಂಡ್ ಆಯ್ತಾ ಸೋ ಇವರು ನಮ್ಮ ಟಾಯ್ಲೆಟ್ ರೂಮ್ಗೆ ಕ್ಯಾಮೆರಾ ಇಡೋದಕ್ಕೆ ಟ್ರೈ ಮಾಡ್ತಾ ಇದ್ದಾರೆ ತಪ್ಪು ತಿಳ್ಕೊಬೇಡಿ ಟಾಯ್ಲೆಟ್ ರೂಮ್ ಅಲ್ಲಿ ಇರುವಂತ ಕಮೋಡಿಗೆ ಕ್ಯಾಮೆರಾವನ್ನ ಫಿಕ್ಸ್ ಮಾಡ್ತಾ ಇದ್ದಾರೆ ಆಯ್ತಾ ಏನಕ್ಕಪ್ಪ ಅಂತ ನೀವು ಗೆಸ್ ಮಾಡ್ತಾ ಇದ್ರೆ ಅನ್ಕೋತೀರಾ ಮೋಸ್ಟ್ಲಿ ಈ ಕಮೋಡ್ ಅಲ್ಲಿ ಕೀಟಾಣುಗಳೆಲ್ಲ ಇರುತ್ತಲ್ವಾ ಸರಿಯಾಗಿ ಕ್ಲೀನ್ ಆಗಿಲ್ಲ ಅಂದ್ರೆ ಅದನ್ನ ಕ್ಲೀನ್ ಮಾಡೋದಕ್ಕೋಸ್ಕರ ಕ್ಯಾಮೆರಾ ಇಟ್ಟಿರಬಹುದಾ ಅಂತ ನೀವು ಅನ್ಕೊತಾ ಇದ್ರೆ ಅಲ್ಲ ಈ ಕಂಪನಿಯವರು ಈ ಕ್ಯಾಮೆರಾ ಇಡ್ತಿರುವಂತ ರೀಸನ್ ಏನಪ್ಪಾ ಅಂದ್ರೆ ನೀವು ಹೊರಗೆ ಹಾಕುವಂತ ನಿಮ್ಮ ಕಸವನ್ನ ನಿಮ್ಮ ದೇಹದಿಂದ ಹೊರಗೆ ಹೋಗುವಂತ ಕಸವನ್ನ ಅದು ಕ್ಯಾಮೆರಾ ಮುಖಾಂತರ ಕ್ಯಾಪ್ಚರ್ ಮಾಡಿ ಅದರಲ್ಲಿ ಏನಾದ್ರೂ ಸಿಂಪ್ಟಮ್ಸ್ ಇದ್ರೆ ಅದರಲ್ಲಿ ಏನಾದ್ರೂ ಇರಬಾರದಿರುವಂತದ್ದು ಇದ್ರೆ ನಿಮಗೆ ಒಂದು ಮುಂಚೆನೆ ಕ್ಲೂ ಕೊಟ್ಟಬಿಡುತ್ತಂತೆ ಓಕೆ ನಿಮಗೆ ಈ ರೀತಿ ಒಂದು ಕಾಯಿಲೆ ಇರಬಹುದು ಈ ರೀತಿ ಒಂದು ಕಾಯಿಲೆ ಫ್ಯೂಚರ್ ನಲ್ಲಿ ಬರಬಹುದು ಫಸ್ಟ್ ಹೋಗಿ ಚೆಕ್ ಮಾಡ್ಕೊಳ್ಳಿ ಅಂತ ಸಂಬಂಧನೇ ಇಲ್ಲ ಗುರು ನಾನು ಅನ್ಕೊಂಡೆ ಫಸ್ಟ್ ನ್ಯೂಸ್ ಹೋದಾಗ ಮೋಸ್ಟ್ಲಿ ಟಾಯ್ಲೆಟ್ ಕ್ಲೀನ್ ಮಾಡೋದಕ್ಕೆ ಏನೋ ಒಂದು ಕ್ಯಾಮೆರಾ ಇರಬಹುದು ಅಂತ ಅನ್ಕೊಂಡೆ ಆಯ್ತಾ ಇದು ನಿಮ್ಮನ್ನೇನು ಶೂಟ್ ಮಾಡಲ್ಲ ಕಮೋಡನ್ನ ಶೂಟ್ ಮಾಡ್ಕೊಳ್ಳುತ್ತೆ.

ಈ ಒಂದು ಕ್ಯಾಮೆರಾಗೆ 52700 ರೂಪಾಯ ಅಂತೆ ಇನ್ನು ಈ ಕಣ್ಣಲ್ಲಿ ಏನು ನೋಡ್ಬೇಕು ದೇವರಣಗೆ ಗೊತ್ತಿಲ್ಲ ಈ ಪ್ರಾಡಕ್ಟ್ ಹೆಸರು ಬಂದ್ಬಿಟ್ಟು ದೆಕೋಡ ಅಂತ ದಿಕೋಡ ಫ್ರಮ್ ಕೊಲೇರ್ ಈ ಬ್ರಾಂಡ್ ಹೆಸರು ಏನೋಪ್ಪ ನನಗೆ ಗೊತ್ತಿಲ್ಲ ಹೆಚ್ಚನ ತಗೋತಾರೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು apple ನವರು ಏನು ಐಫೋನ್ ಏರ್ ತಿನ್ನೆಷ್ಟು ಸ್ಮಾರ್ಟ್ ಫೋನ್ ಲಾಂಚ್ ಮಾಡಿದ್ರು ಅದನ್ನ ಯಾರು ತುಂಬಾ ಜನ ತಗೋತಾ ಇಲ್ವಂತೆ ಆಬ್ಿಯಸ್ಲಿ ಬ್ಯಾಟರಿ ಬ್ಯಾಕಪ್ ತುಂಬಾ ಕಡಿಮೆ ಇರುತ್ತೆ ಸೋ ಇದೀಗ apple ನವರು ಆ ಒಂದು ಆ ಒಂದು apple ಇಯರ್ಫೋನ್ ಇಂದು ಪ್ರೊಡಕ್ಷನ್ 80% ಕಟ್ ಡೌನ್ ಮಾಡಿದರಂತೆ ಪ್ರೊಡಕ್ಷನ್ ತುಂಬಾ ಕಮ್ಮಿ ಮಾಡಿದಾರಂತೆ ಏನಕೆಂದ್ರೆ ಸೇಲ್ಸ್ ಜಾಸ್ತಿ ಆಗ್ತಿಲ್ಲ ಅಂದ್ರೆ ಪ್ರೊಡ್ಯೂಸ್ ಮಾಡಿ ಉಪಯೋಗ ಇಲ್ಲ ಡಿಮ್ಯಾಂಡ್ ತುಂಬಾ ಕಡಿಮೆ ಇದೆ ಅಂತ ಹೇಳಲಾಗ್ತಾ ಇದೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ರೀಸೆಂಟ್ ಆಗಿ ಬಂದಿರುವಂತ ರಿಪೋರ್ಟ್ನ ಪ್ರಕಾರ ನಮ್ಮ ದೇಶದಲ್ಲಿರುವಂತ 25% ಜನ್ಸಿಗಳು ಅಂದರೆ ನಾಲಕರಲ್ಲಿ ಒಬ್ಬ ಜನ್ಸಿ ಏನಇರ್ತಾರೆ ಅವರು ಫ್ಯೂಚರ್ ನಲ್ಲಿ ಮದುವೆನೇ ಆಗಲ್ವಂತೆ ಮತ್ತು ಮಕ್ಕಳು ಕೂಡ ಮಾಡ್ಕೊಳ್ಳೋದು ಆಬ್ವಿಯಸ್ಲಿ ಮದುವೆ ಆಗಿಲ್ಲ ಅಂದ್ರೆ ಮಕ್ಕಳು ಹೆಂಗೆ ಆಗುತ್ತೆ ಸೋ ಇದಕ್ಕೆ ರೀಸನ್ ತುಂಬಾ ಇದೆ ಆಯ್ತಾ ಒಂದು ಅವರು ಇಂಡಿಪೆಂಡೆಂಟ್ ಆಗಿರಬೇಕು ಅಂತ ಯೋಚನೆ ಮಾಡ್ತಾರಂತೆ ಮತ್ತು ತುಂಬಾ ರೀಸೆಂಟ್ ಟ್ರೆಂಡ್ ಗಳಿಗೆ ಇನ್ಫ್ಲುಯೆನ್ಸ್ ಆಗಿ ಅವರು ಮದುವೆನೇ ಆಗದೆ ಇರಬಹುದು ಮತ್ತು ಪ್ರಿಯಾರಿಟಿಯನ್ನ ಡಿಫರೆಂಟ್ ಆಗಿ ಸೆಟ್ ಮಾಡಿಕೊಳ್ಳುವಂತದ್ದು ಅವರು ಕೆರಿಯರ್ಗೆ ಎಜುಕೇಶನ್ಗೆ ಜಾಸ್ತಿ ಪ್ರಿಯಾರಿಟಿ ಕೊಡುವಂತದ್ದು ಮತ್ತು ಕಲ್ಚರ್ ಇಂದ ಸ್ವಲ್ಪ ದೂರ ಆಗಿರುವಂತದ್ದು ಆಯ್ತಾ ಇತ್ತೀಚೆ ಇರುವಂತ ಮಕ್ಕಳೆಲ್ಲ ಕಲ್ಚರ್ಗೆ ಅಷ್ಟು ಪ್ರಿಯಾರಿಟಿ ಕೊಡಲ್ಲ ಆಯ್ತಾ ಅವರಿಗೆ ಈ ತರನು ಇರುತ್ತೆ ಕಲ್ಚರ್ ಬಗ್ಗೆ ಗೊತ್ತಿರಲ್ಲ ಆಯ್ತಾ ಸೋ ಅದು ಕೂಡ ಇನ್ನೊಂದು ರೀಸನ್ ಆಗಿರಬಹುದು.

ಒಂದು ಹೊಸ ಸ್ನಾಪ್ಡ್ರಾಗನ್ ಪ್ರೊಸೆಸರ್ ನ ಲಾಂಚ್ ಮಾಡಿದ್ದಾರೆ ಸ್ನಾಪ್ಡ್ರಾಗನ್ 6s4 4 ಪ್ರೊಸೆಸರ್ ಆಯ್ತೆ ಇದು ಹೆವಿ ಪವರ್ಫುಲ್ ಆಗಿರುವಂತ ಪ್ರೊಸೆಸರ್ ಕಳೆದ ಒಂದು ಜನ್ 3 ಕಂಪೇರ್ ಮಾಡ್ಕೊಂಡ್ರೆ ಇದು 36% ಫಾಸ್ಟರ್ ಸಿಪಿಯು ಮತ್ತು ಅಪ್ರಾಕ್ಸಿಮೇಟ್ಲಿ 60% ಫಾಸ್ಟರ್ ಜಿಪಿಯು ಜೊತೆಗೆ ಬರ್ತಾ ಇದೆಯಂತೆ ಆಯ್ತಾ ಸೋ ಈ ಒಂದು ಫೋನ್ಲ್ಲಿ ನಮಗೆ ಅಪ್ ಟು 144 ಹಟ್ಸ್ ತಂಕ ಡಿಸ್ಪ್ಲೇ ಸಪೋರ್ಟ್ ಆಗುತ್ತೆ ಚೆನ್ನಾಗಿದೆ ಪ್ರೊಸೆಸರ್ ಒಂದು ಲೆವೆಲ್ಗೆ ಪವರ್ಫುಲ್ ಆಗಿರುವಂತದ್ದು lpdಆಡಿಆಡಿ 5xಎಸ್ 3.1 ಒ ತಂಕ ಇದು ಸಪೋರ್ಟ್ ಆಗುತ್ತೆ ಮತ್ತು ವೈಫೈ 6 ನು ಕೂಡ ಈ ಸಲ ಎನೇಬಲ್ ಮಾಡಿದ್ದಾರೆ ಸೋ ನೋಡೋಣ ಯುಶಲಿ ಈ ಒಂದು ಪರ್ಟಿಕ್ಯುಲರ್ ಪ್ರೊಸೆಸರ್ ಒಂದು 2000 ರೇಂಜ್ ಅಲ್ಲಿ ಲಾಂಚ್ ಆಗಬಹುದಾದಂತ ಪ್ರೊಸೆಸರ್ ಆಯ್ತಾ ನೋಡೋಣ ಅಂತದ್ದು ಸ್ಕೋರ್ ಎಲ್ಲ ಯಾವ ರೀತಿ ಇರುತ್ತೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು realme ನವರು ಆಂಡ್ರಯಡ್ 16 ಬೇಸ್ಡ್ realme UI 7 ನ ಲಾಂಚ್ ಮಾಡಿದ್ದಾರೆ ಯಾವುದೆಲ್ಲಾ ಫೋನ್ಗಳಿಗೆ ಅಪ್ಡೇಟ್ ಬರುತ್ತೆ ಆ ಒಂದು ಲಿಸ್ಟ್ ನಾನು ನಿಮಗೆ ತೋರಿಸ್ತಾ ಇದೀನಿ ಸೋ ಈ ಒಂದು realme ui 7 ಅಲ್ಲಿ ಕೆಲವೊಂದು ಲುಕ್ ವೈಸ್ ಅಪಿಯರೆನ್ಸ್ ಸ್ವಲ್ಪ ಚೇಂಜ್ ಮಾಡಿದ್ದಾರೆ ಆಯ್ತ ಕೆಲವೊಂದು ಕಡೆ ಟ್ರಾನ್ಸ್ಪರೆಂಟ್ ಡಿಸೈನ್ ಸೇಮ್ apple ರೀತಿ ಕಾಣೋ ರೀತಿ ಮಾಡಿದ್ದಾರೆ ಸೋ ನೋಡೋದಕ್ಕೆ ಒಂದು ರೀತಿ apple ಇಂದ ಹೋಮ್ ಸ್ಕ್ರೀನ್ ನೋಡಿದಂಗೆ ಆಗುತ್ತೆ ಓಕೆ ನೋಡೋಣ ಬರ್ಲಿ ಆಕ್ಚುಲಿ ಟೆಸ್ಟ್ ಮಾಡಿ ವಿಡಿಯೋ ಮಾಡಿದರೆ ಮಾಡೋಣ.

ನಥಿಂಗ್ ಅವರು ಒಂದು ಹೊಸ ಫೋನ್ನ ಲಾಂಚ್ ಮಾಡಬಹುದು ಆಯ್ತ ಕನ್ಫರ್ಮ್ ಇಲ್ಲ ಸೋ ಹೇಳಲಾಗ್ತಾ ಇದೆ ನಥಿಂಗ್ ಫೋನ್ 3A ಲೈಟ್ ಅಂತ 3A 3A ಮತ್ತು 3A pro ಎರಡು ಲಾಂಚ್ ಆಗಿದೆ 3A ಲೈಟ್ ಅಂತ ಇನ್ನೊಂದು ಫೋನ್ ಬರಬಹುದು ಅಂತ ಹೇಳ್ತಾ ಇದ್ದಾರೆ ಡೈಮಂಡ್ ಸಿಟಿ 7300 ಪ್ರೊಸೆಸರ್ ನೊಂದಿಗೆ ಈ ಒಂದು ಫೋನ್ ಬರುತ್ತಂತೆ ಸೋ ಇನ್ನು ಕಡಿಮೆ ಮೋಸ್ಟ್ಲಿ ಲೈಟ್ ಅಂದ್ರೆ ಇನ್ನು ಕಡಿಮೆಗೆ ಲಾಂಚ್ ಆಗಬಹುದಾ ಅಂತ ಮೋಸ್ಟ್ಲಿ ಒಂದು 12 13000 ಗೊತ್ತಿಲ್ಲ ನೋಡೋಣ ಮೊಟ್ಟಿಗೆ ಬರ್ತಾ ಇದೆ oneplus ಅವರು oneplus 15 ಅನ್ನ ಲಾಂಚ್ ಮಾಡ್ತಾ ಇದ್ದಾರೆ ಸೋ ಕನ್ಫರ್ಮ್ ಆಗಿದೆ ನಾನು ಇದನ್ನ ಅನ್ಬಾಕ್ಸ್ ಕೂಡ ಮಾಡ್ತೀನಿ ಸೋಸ್ನಾಪ್ಡ್ರಾಗನ್ 88ಜನ್ 5 ಪ್ರೊಸೆಸರ್ ಹೊಂದಿರುವಂತ ಮೊಟ್ಟಮೊದಲ ಸ್ಮಾರ್ಟ್ ಫೋನ್ ಆಗುತ್ತೆ ಅಂದ್ರೆ ಈ ಪ್ರೊಸೆಸರ್ ನೊಂದಿಗೆ ಲಾಂಚ್ ಆಗೋ ನಮ್ಮ ದೇಶದ ಮೊಟ್ಟಮೊದಲ ಸ್ಮಾರ್ಟ್ ಫೋನ್ ಆಗುತ್ತೆ. ಸೋ ಗ್ಲೋಬಲ್ ಆಗಿ ಇದನ್ನ ಲಾಂಚ್ ಮಾಡ್ತಾರೆ ನಮ್ಮ ದೇಶದಲ್ಲೂ ಕೂಡ ಒಟ್ಟಿಗೆನೆ ಲಾಂಚ್ ಆಗುತ್ತೆ. ಫೋನ್ನ ಲುಕ್ ಎಲ್ಲ ಆಲ್ರೆಡಿ ರಿವೀಲ್ ಆಗಿದೆ ತೋರಿಸ್ತಾ ಇದೀನಿ ನಾನು ನಿಮಗೆ ಇನ್ನು ಲಾವಾದವರು ಲಾವ ಅಗ್ನಿ 4 ಅನ್ನ ಲಾಂಚ್ ಮಾಡೋದು ಕನ್ಫರ್ಮ್ ಆಗಿದೆಬಿಐಎಸ್ ಇಂದ ವೆಬ್ಸೈಟ್ ಅಲ್ಲಿ ಅವರು ಲಿಸ್ಟ್ ಮಾಡಿದ್ದಾರೆ ಆಯ್ತಾ ಅದು ಕೆಲವೊಂದು ಪರ್ಮಿಷನ್ ಎಲ್ಲ ತಗೋಬೇಕಾಗುತ್ತೆ ಲೈಸೆನ್ಸ್ ಎಲ್ಲ ತಗೋಬೇಕಾಗುತ್ತೆ ಲಾಂಚ್ ಮಾಡೋಕ್ಕಿಂತ ಮುಂಚೆ ಸೋ ಗವರ್ನಮೆಂಟ್ ಇಂದ ವೆಬ್ಸೈಟ್ ಸೊ ಅದರಲ್ಲಿ ಲಿಸ್ಟ್ ಆಗಿದೆ ಸೋ ಇನ್ನ ಕೆಲವು ದಿನಗಳಲ್ಲಿ ಇದು ಬರಬಹುದು ನನಗೆ ಅನಿಸಿದಂಗೆ ಒಂದು 25000 ರೇಂಜ್ ಒಳಗೆ ಲಾಂಚ್ ಆಗುತ್ತೆ ಅಂತ ಅನ್ಕೋತೀನಿ ಆಯ್ತಾ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments