ಈ ವಾರ ನಮ್ಮ ಮಾರ್ಕೆಟ್ನ ಮೇಲೆ ಅಥವಾ ಕೆಳಗಡೆ ತಗೊಂಡು ಹೋಗಬಹುದಾಗಿರುವಂತ ಇಂಪಾರ್ಟೆಂಟ್ ಇವೆಂಟ್ ಗಳ ಬಗ್ಗೆ ತಿಳ್ಕೊಳ್ಳುವಂತ ಪ್ರಯತ್ನವನ್ನ ಮಾಡೋಣ ಈ ವಾರ ಕೂಡ ಹಲವು ಇವೆಂಟ್ ಗಳಿದ್ದಾವೆ ಖಂಡಿತ ಡೈರೆಕ್ಟ್ಲಿ ಅನ್ಡೈರೆಕ್ಟ್ಲಿ ಮಾರ್ಕೆಟ್ನ ಮೇಲೆ ಇಂಪ್ಯಾಕ್ಟ್ ಮಾಡುವಂತವು ನೋಡೋಣ ಯಾವೆಲ್ಲ ಇದ್ದಾವೆ ಎಷ್ಟರ ಮಟ್ಟಿಗೆ ಇಂಪ್ಯಾಕ್ಟ್ ಮಾಡಬಹುದು ತಿಳ್ಕೊಳ್ಳೋಣ ಮೊದಲಿಗೆ ಡಿಸ್ಕ್ಲೇಮರ್ ಕೊಡಲಿಕ್ಕೆ ಇಷ್ಟ ಪಡ್ತೀನಿ ಇಲ್ಲಿ ಕವರ್ ಮಾಡ್ತಿರುವಂತ ಯಾವುದೇ ಸ್ಟಾಕ್ ಅನ್ನು ಕೂಡ ರೆಕಮೆಂಡ್ ಮಾಡ್ತಾ ಇಲ್ಲ ಫರ್ದರ್ ಸ್ಟಡಿ ಮೆಡಿಟೇಶನ್ ತಗೊಳಬಹುದು. ಮಾರ್ಕೆಟ್ ಕ್ಲೋಸಿಂಗ್ ಅನ್ನ ಕೊಟ್ಟಿದೆ ಕಳೆದ ವಾರ 14 ಅಲ್ಲಿ ಸ್ವಲ್ಪ ನೆಗೆಟಿವ್ ಪರ್ಫಾರ್ಮೆನ್ಸ್ ನಮ್ಮ ಮಾರ್ಕೆಟ್ ಅಲ್ಲಿ ನೋಡಲಿಕ್ಕೆ ಸಿಕ್ಕಿದೆ ಕಳೆದ ವಾರ ಇನ್ನು ಅಮೆರಿಕನ್ ಮಾರ್ಕೆಟ್ ಯಾವ ರೀತಿ ಪರ್ಫಾರ್ ಮಾಡಿದೆ ಅಂತ ನೋಡಿದ್ರೆ ಶುಕ್ರವಾರದ ಸೆಷನ್ ಅಲ್ಲಿ ನೋಡಬಹುದು ತುಂಬಾ ಒಳ್ಳೆ ಪರ್ಫಾರ್ಮೆನ್ಸ್ ನೋಡ್ಲಿಕ್ಕೆ ಸಿಕ್ಕಿದೆ. 472 ಪಾಯಿಂಟ್ಸ್ ಅಥವಾ 1.01% ಅಪ್ ಅಲ್ಲಿ ಡೌ ಜೋನ್ಸ್ ಕ್ಲೋಸಿಂಗ್ ಅನ್ನ ಕೊಟ್ಟಿದೆ. ತುಂಬಾ ಒಳ್ಳೆ ಪರ್ಫಾರ್ಮೆನ್ಸ್ ಪ್ರವಾರ ನೋಡ್ಲಿಕ್ಕೆ ಸಿಕ್ಕಿದೆ. ವೀಕ್ಲಿ ಪರ್ಫಾರ್ಮೆನ್ಸ್ ಅನ್ನ ಓಪನ್ ಮಾಡಿದ್ರೆ ಅಲ್ಲಂತೂ ಮಾರ್ಕೆಟ್ ಪೂರ್ತಿ ಓಪನ್ ಇತ್ತು ವಾರಪೂರ್ತಿ ನಮ್ಮಲ್ಲಿ ಮಾತ್ರ ರಜೆ ಇದ್ದಿದ್ದು. ನಿಯರ್ಲಿ 2% ಪಾಸಿಟಿವ್ ಪರ್ಫಾರ್ಮೆನ್ಸ್ ಡೌ ಜೋನ್ಸ್ ಅಲ್ಲಿ ನೋಡಲಿಕ್ಕೆ ಸಿಕ್ಕಿದೆ ನೋಡಬಹುದು ಬಟ್ ಅಪ್ಸ್ ಅಂಡ್ ಡೌನ್ಸ್ ಇದೆ. ಬಟ್ ಸ್ಟಿಲ್ ಓವರ್ ಆಲ್ ವೀಕ್ಲಿ ಪರ್ಫಾರ್ಮೆನ್ಸ್ ಅನ್ನ ನೋಡಿದ್ರೆ 1.93% ಅಥವಾ 894 ಪಾಯಿಂಟ್ಸ್ ಅಪ್ ಅಲ್ಲಿ ಡೌ ಜೋನ್ಸ್ ಕ್ಲೋಸಿಂಗ್ ಅನ್ನ ಕೊಟ್ಟಿದೆ ಇನ್ನು ನಾಸ್ಟಾಕ್ ಕಡೆ ಬಂದ್ರೆ ನಾಸ್ಟಾಕ್ ಅಲ್ಲಿ ಶುಕ್ರವಾರ ನೋಡಬಹುದು 263 ಪಾಯಿಂಟ್ಸ್ ಅಥವಾ 1.15% ಪಾಸಿಟಿವ್ ಪರ್ಫಾರ್ಮೆನ್ಸ್ ಬಂದಿದೆ. ಹಾಗೆ ಫೈವ್ ಡೇಸ್ ಓಪನ್ ಮಾಡಿದ್ರೆ ಇಲ್ಲೂ ಕೂಡ ಒಳ್ಳೆ ಪರ್ಫಾರ್ಮೆನ್ಸ್ ಇದೆ.
360 ಪಾಯಿಂಟ್ಸ್ ಅಥವಾ 1.58% ಅಪ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಟ್ಟಿದೆ. ಹಾಗೆ ಶುಕ್ರವಾರದ ಒಳ್ಳೆಯ ಪರ್ಫಾರ್ಮೆನ್ಸ್ ಗೆ ಕಾರಣ ಅಮೆರಿಕದ ಇನ್ಫ್ಲೇಷನ್ ಡೇಟಾ ಇನ್ಫ್ಲೇಷನ್ ಡೇಟಾ ಬಂತು ಎಸ್ಟಿಮೇಷನ್ ಗಿಂತೂ ಕಡಿಮೆ ಬಂತು 3.1% ಎಸ್ಟಿಮೇಟ್ ಮಾಡಿದ್ರು ಬಟ್ ಬಂದಿದ್ದು 3% ಹಾಗಾಗಿ ಒಂದಷ್ಟು ಪಾಸಿಟಿವ್ ಇಂಪ್ಯಾಕ್ಟ್ ಅಮೆರಿಕನ್ ಮಾರ್ಕೆಟ್ ಅಲ್ಲಿ ಆಗಿತ್ತು. ಈವನ್ ಯುರೋಪಿಯನ್ ಮಾರ್ಕೆಟ್ ಗಳ ಮೇಲೂ ಕೂಡ ಆ ಇಂಪ್ಯಾಕ್ಟ್ ನೋಡಲಿಕ್ಕೆ ಸಿಕ್ತು. ಪ್ರೋಟೀನ್ ಅಲ್ಲಿ ಅಮೆರಿಕನ್ ಮಾರ್ಕೆಟ್ ಅಂತೂ ಪಾಸಿಟಿವ್ ನೋಟ್ ಅಲ್ಲೇ ಕ್ಲೋಸಿಂಗ್ ಅನ್ನ ಕೊಟ್ಟಿದೆ ಕಳೆದ ವಾರ ಬಟ್ ನಮ್ಮ ಮಾರ್ಕೆಟ್ ಅಲ್ಲಿ ಸ್ವಲ್ಪ ನೆಗೆಟಿವ್ ಪರ್ಫಾರ್ಮೆನ್ಸ್ ಬಂದಿದೆ ವೀಕ್ಲಿ ಪರ್ಫಾರ್ಮೆನ್ಸ್ ಅನ್ನ ನೋಡಿದ್ರೆ ಇನ್ನು ಇವೆಂಟ್ ಗಳಿಗೆ ಹೋಗೋದಕ್ಕೆ ಮುಂಚೆ ಈ ವಾರ ಯಾವುದಾದ್ರೂ ರಜೆ ಇದೆಯಾ ಅಂತ ನೋಡಿದ್ರೆ ನೋಡಬಹುದು 22 ಅಕ್ಟೋಬರ್ 20 ಪ್ರಯುಕ್ತ ರಜೆ ಇತ್ತು ಆನಂತರ ಯಾವುದೇ ರಜೆ ಇಲ್ಲ ಅಂದ್ರೆ ಈ ವಾರದಲ್ಲಿ ರಜೆ ಇಲ್ಲ ಮುಂದಿನ ವಾರದಲ್ಲಿ ಮತ್ತೆ ಇರುತ್ತೆ ಐದನೇ ತಾರೀಕು ಒಂದು ದಿನ ಗುರುನಾನಕ್ ಜಯಂತಿ ಪ್ರಯುಕ್ತ ನವೆಂಬರ್ ಐದಕ್ಕೆ ರಜೆ ಇರುತ್ತೆ ಅಂದ್ರೆ ಈ ವಾರ ಯಾವುದೇ ರಜೆ ಇಲ್ಲ ಪೂರ್ತಿ ವಾರ ಓಪನ್ ಇರುತ್ತೆ ನಮ್ಮ ಮಾರ್ಕೆಟ್ ಈ ವಾರದಲ್ಲಿ ಇನ್ನು ಇವೆಂಟ್ ಗಳ ಕಡೆ ಬಂದ್ರೆ ಮೊದಲಿಗೆ ಸುದ್ದಿ ಮಾಡೋದು ಅಥವಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿರೋದು ಟ್ರಂಪ್ ಟ್ಯಾರಿಫ್ಸ್ ಟ್ಯಾರಿಫ್ ಟ್ಯಾರಿಫ್ ಟ್ಯಾರಿಫ್ ಅಂತ ಮಾರ್ಕೆಟ್ ನ ಪ್ರಾಣ ಹಿಂಡ್ತಿದ್ದಾರೆ ಅಂತಾನೇ ಹೇಳಬಹುದು. ಅದರಲ್ಲೂ ಎಸ್ಪೆಷಲಿ ಇಂಡಿಯನ್ ಮಾರ್ಕೆಟ್ಸ್ ಒಂದು ರಿಯಾಕ್ಷನ್ೇ ಬರ್ತಿಲ್ಲ. ಎಷ್ಟೇ ಒಳ್ಳೆ ಸುದ್ದಿ ಬಂದ್ರು ಕೂಡ ಅಂತ ಇಂಪ್ಯಾಕ್ಟ್ ಅನ್ನ ಮಾಡ್ತಿದೆ. ಡೊನಾಲ್ಡ್ ಟ್ರಂಪ್ ನೇ ಕೆನಡದ ಮೇಲೆ ಒಂದಷ್ಟು ಟ್ಯಾರಿಫ್ ಅನ್ನ ಜಾಸ್ತಿ ಮಾಡಿದ್ದಾರೆ. ರೇಗನ್ ಅಡ್ವರ್ಟೈಸ್ಮೆಂಟ್ ಇಶ್ಯೂಗೆ ಸಂಬಂಧಪಟ್ಟಂತೆ 10% ಟ್ಯಾರಿಫ್ ಅನ್ನ ಮತ್ತೆ ಜಾಸ್ತಿ ಮಾಡಿದ್ದಾರೆ.
ಚೈನಾದ ಜೊತೆ ಮಾತಕತೆಗಳು ನಡೀತಾ ಇರೋ ಬಗ್ಗೆ ಸುದ್ದಿಗಳು ಬರ್ತಾ ಇದೆ ಕೊಲಂಪುರಲ್ಲಿ. ಇಲ್ಲಿಂದ ಔಟ್ಕಮ್ ಏನು ಬರುತ್ತೆ ಖಂಡಿತ ಅದರ ಕಾಸ್ಕೇಡಿಂಗ್ ಇಂಪ್ಯಾಕ್ಟ್ ನಮ್ಮ ಮಾರ್ಕೆಟ್ ಮೇಲೆ ಕೂಡ ಆಗುತ್ತೆ. ಹಾಗಾಗಿ ಚೈನಾ ಯುಎಸ್ ಟ್ರೇಡ್ ಟಾಕ್ಸ್ ಗೆ ಸಂಬಂಧಪಟ್ಟಂತೆ ಮಲೇಷಿಯಾದಿಂದ ಯಾವ ಸುದ್ದಿಗಳು ಬರುತ್ತವೆ ಅಂತ ವಾಚ್ ಮಾಡಬೇಕಾಗುತ್ತೆ ನಾವು ಈ ವಾರದಲ್ಲಿ. ಇದರ ಜೊತೆಗೆ ನಮ್ಮ ಟ್ರೇಡ್ ಡೀಲ್ ಗೆ ಸಂಬಂಧಪಟ್ಟಂತೆ ಇಂಡಿಯಾ ಯುಎಸ್ ಟ್ರೇಡ್ ಡೀಲ್ ಗೆ ಸಂಬಂಧಪಟ್ಟಂತೆ ಏನೆಲ್ಲಾ ಸುದ್ದಿಗಳು ಬರ್ತವೆ ಹಲವು ಸುದ್ದಿಗಳ ಪ್ರಕಾರ ನೋಡಬಹುದು ಇಂಡಿಯಾ ಯುಎಸ್ ಟ್ರೆಡ್ ಡೀಲ್ ಸೂನ್ ವೆರಿ ನಿಯರ್ ಟು ಕನ್ಕ್ಲೂಡಿಂಗ್ ಅಗ್ರಿಮೆಂಟ್ ಗವರ್ನಮೆಂಟ್ ಆಫಿಷಿಯಲ್ ಶೇರ್ಸ್ ಬಿಗ್ ಅಪ್ಡೇಟ್ ಹಾಗೆ ಇಲ್ಲಿ ನೋಡಬಹುದು ಪಿಎಸ್ ಗೋಯಲ್ ಅವರು ಹೇಳಿರೋದು ಮೋಸ್ಟ್ ಇಶ್ಯೂಸ್ ಸೆಟಲ್ಡ್ ಇಂಡಿಯಾ ಕ್ಲೋಸ್ ಟು ಫೈನಲೈಸಿಂಗ್ ಟ್ರೇಡ್ ಡೀಲ್ ಈ ರೀತಿಯ ಸುದ್ದಿಗಳು ಬರ್ತದೆ ಇದಕ್ಕೆ ಸಂಬಂಧಪಟ್ಟಂತ ಏನಾದ್ರೂ ಈ ವಾರದಲ್ಲಿ ಅನೌನ್ಸ್ಮೆಂಟ್ ಬರುತ್ತಾ ಇದು ಬಹಳ ಇಂಪಾರ್ಟೆಂಟ್ ಆಗುತ್ತೆ ಇನ್ ಕೇಸ್ ಬಂದ್ರೆ ಖಂಡಿತ ಅದು ಮಾರ್ಕೆಟ್ಗೆ ಒಂದು ಒಳ್ಳೆ ಪಾಸಿಟಿವ್ ಮೊಮೆಂಟಮ್ ಅನ್ನ ತರಬಹುದಾಗಿರುತ್ತೆ ಅಂತ ಪ್ರಾಬ ಪ್ರಾಬಬಿಲಿಟಿ ಜಾಸ್ತಿ ಇದೆ ಯಾಕಂದ್ರೆ 15 ಟು 16% ಟ್ಯಾರಿಫ್ ಆಗಬಹುದೇನೋ ಅನ್ನೋಂತ ಅಪ್ಡೇಟ್ ಗಳು ಬರ್ತಿದವೆ ಜೊತೆಗೆ ಟ್ರಂಪ್ ಅವರು ಪದೇ ಪದೇ ರಿಪೀಟ್ ಮಾಡ್ತಿದ್ದಾರೆ ಇವತ್ತು ಒಂದು ಮಾತನ್ನ ಹೇಳಿದ್ದಾರೆ ಚೈನಾ ರಷ್ಯಾದಿಂದ ಆಯಿಲ್ ಇಂಪೋರ್ಟ್ ಮಾಡ್ಕೊಳ್ಳೋದನ್ನ ಸ್ಟಾಪ್ ಮಾಡುತ್ತೆ ಅಂತ ಹೇಳಿದ್ದಾರೆ.
ಭಾರತ ಕೂಡ ಸ್ಟಾಪ್ ಮಾಡುತ್ತೆ ಅಂತ ಹೇಳಿದ್ದಾರೆ ಇವತ್ತು ಕೂಡ ಮತ್ತೆ ರಿಪೀಟ್ ಮಾಡಿದ್ದಾರೆ ಭಾರತ ಅಂತೂ ಹೇಳ್ತಾ ಇದೆ ನಮಗೆ ಎಲ್ಲಿ ಬೆನಿಫಿಟ್ ಆಗುತ್ತೋ ಅಲ್ಲಿಂದ ತಗೊಳ್ತೀವಿ ಅಂತ ಹಾಗಾಗಿ ಏನೆಲ್ಲಾ ಅಪ್ಡೇಟ್ ಗಳು ಬರ್ತವೆ ನಾವು ವಾಚ್ ಮಾಡಬೇಕಾಗುತ್ತೆ ಟ್ರೇಡ್ ಡೀಲ್ ಗೆ ಸಂಬಂಧಪಟ್ಟಂತೆ ಅನೌನ್ಸ್ಮೆಂಟ್ ಏನಾದ್ರೂ ಬಂದ್ರೆ ಖಂಡಿತ ಅದು ಮಾರ್ಕೆಟ್ಗೆ ಬಿಗ್ ಮೊಮೆಂಟಮ್ ಅಂತಾನೆ ಹೇಳಬಹುದು ಹಾಗಾಗಿ ಇದನ್ನ ಕ್ಲೋಸ್ಲಿ ನಾವು ವಾಚ್ ಮಾಡಬೇಕಾಗುತ್ತೆ ಇನ್ನು ಬ್ಯಾಂಕ್ ಆಫ್ ಜಪಾನ್ ಇಂಟರೆಸ್ಟ್ ರೇಟ್ ಡಿಸಿಷನ್ ಇದೆ ಈ ವಾರ ನೋಡಬಹುದು ಅಕ್ಟೋಬರ್ 29 30ಕ್ಕೆ ಮೀಟಿಂಗ್ ಇದೆ. ಹಾಗೆ ಲಾಸ್ಟ್ ವೀಕ್ ಒಂದು ಸುದ್ದಿಯನ್ನ ಕವರ್ ಮಾಡಿದೆ. ಐಎಂಎಫ್ ಬ್ಯಾಂಕ್ ಆಫ್ ಜಪಾನ್ ಗೆ ಒಂದು ರಿಕ್ವೆಸ್ಟ್ ಅನ್ನ ಮಾಡಿತ್ತು ರೇಟ್ ಹೈಕ್ ಮಾಡದೆ ಇರೋ ತರ. ಸೊ ಹಾಗಾಗಿ ಮಾರ್ಕೆಟ್ ಕಣ್ಣು ಈ ಇವೆಂಟ್ ನ ಮೇಲೂ ಕೂಡ ಇರುತ್ತೆ ಏನ್ು ಡಿಸಿಷನ್ ತಗೊಳುತ್ತೆ ಬ್ಯಾಂಕ್ ಆಫ್ ಜಪಾನ್ ರೇಟ್ ಹೈಕ್ ಮಾಡುತ್ತಾ ಇಲ್ಲ ಸೇಮ್ ಕಂಟಿನ್ಯೂ ಮಾಡುತ್ತಾ ಅನ್ನೋದರ ಮೇಲೆ ಕಣ್ಣು ಇಡಬೇಕಾಗುತ್ತೆ. ಬ್ಯಾಂಕ್ ಆಫ್ ಜಪಾನ್ ಏನ್ ಡಿಸಿಷನ್ ತಗೊಳ್ಳುತ್ತೆ ಅನ್ನೋದನ್ನ ಅಬ್ಸರ್ವ್ ಮಾಡಬಹುದು. ಜೊತೆಗೆ ಎಕ್ಸ್ಪೆಕ್ಟೇಷನ್ ಅಂತೂ ಆಸ್ ಯುಸುವಲ್ ಇರುವಂತ ಇಂಟರೆಸ್ಟ್ ಏನಿದೆ ಅದನ್ನ ಕಂಟಿನ್ಯೂ ಮಾಡುವಂತ ಚಾನ್ಸಸ್ ಜಾಸ್ತಿ ಕಾಣ್ತಾ ಇದೆ ರೈಟ್ ಪಾಸ್ ಕಂಟಿನ್ಯೂ ಆಗಬಹುದು ಬಟ್ ವಾಚ್ ಮಾಡಬೇಕಾಗುತ್ತೆ ಏನ್ ಡಿಸಿಷನ್ ತಗೊಳ್ಳುತ್ತೆ ಅಂತ ಇದನ್ನ ಬಿಟ್ರೆ ನೆಕ್ಸ್ಟ್ ಬಿಗ್ ಇವೆಂಟ್ ಅಂತಂದ್ರೆ ಅದು ರಿಸಲ್ಟ್ಸ್ ಕಳೆದ ವಾರ ಅಂತೂ ಅಂತ ದೊಡ್ಡ ಮಟ್ಟದ ರಿಸಲ್ಟ್ಸ್ ಇರಲಿಲ್ಲ ಬಿಕಾಸ್ ಆಫ್ ಫೆಸ್ಟಿವಲ್ ಸೀಸನ್ ಈ ವಾರದಿಂದ ಫುಲ್ ಫ್ಲೆಡ್ಜ್ ವೀಕ್ ಶುರು ಆಗ್ತಾ ಇದೆ ಹಾಗಾಗಿ ದೊಡ್ಡ ಮಟ್ಟದ ನಂಬರ್ಸ್ ಬರಲಿಕ್ಕೆ ಶುರುವಾಗುತ್ತೆ ನೋಡಬಹುದು ಅದಾನಿ ಎನರ್ಜಿ ಆಗಬಹುದು ಬಾಟ ಇಂಡಿಯಾ ಲಿಸ್ಟ್ ದೊಡ್ಡದಾಗಿ ಇದೆ ದೊಡ್ಡ ದೊಡ್ಡ ಕಂಪನಿಗಳು ಈ ವಾರ ರಿಸಲ್ಟ್ ಇರ್ತವೆ. ನೋಡಬಹುದು. ಅಪ್ ಟು ಒಂದನೇ ತಾರೀಕ ವರೆಗೂ ಕೂಡ ಈ ವಾರದೇ ರಿಸಲ್ಟ್ಸ್ ಇರುತ್ತೆ. ನೆವರ್ ಎಂಡಿಂಗ್ ಲಿಸ್ಟ್ ಅಂತಾನೆ ಹೇಳಬಹುದು ಆ ರೀತಿ ಉದ್ದವಾಗಿದೆ ಲಿಸ್ಟ್ ರಿಸಲ್ಟ್ಸ್ ಅನ್ನು ಕೂಡ ನಾವು ವಾಚ್ ಮಾಡಬೇಕಾಗುತ್ತೆ.
ಎಲ್ಲಾ ಕಂಪನಿಗಳ ನಂಬರ್ಸ್ ಅನ್ನ ನೋಡ್ತೀವೋ ಬಿಡ್ತೀವಾ ಬಟ್ ನಾವು ಇನ್ವೆಸ್ಟ್ ಮಾಡಿರುವಂತ ಕಂಪನಿಸ್ ಯಾವ ರೀತಿ ಪರ್ಫಾರ್ಮ್ ಮಾಡಿದೆ ಕ್ಯೂಡನ್ ನಲ್ಲಿ ಮಾರ್ಕೆಟ್ ಯಾವ ರೀತಿ ರಿಯಾಕ್ಟ್ ಮಾಡುತ್ತೆ ಇದನ್ನ ನಾವು ಕ್ಲೋಸ್ಲಿ ವಾಚ್ ಮಾಡಬೇಕಾಗುತ್ತೆ. ರಿಸಲ್ಟ್ಸ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ ಈ ವಾರ. ಇನ್ನು ಎಫ್ಐಎಸ್ ಡಿಐಎಸ್ ಆಕ್ಟಿವಿಟಿ ಎಫ್ಐಎಸ್ ಡಿಐಎಸ್ ಆಕ್ಟಿವಿಟಿ ಬಂದ್ರೆ ಶುಕ್ರವಾರದ ಸೆಷನ್ ಅಲ್ಲಿ 621 ಕೋಟಿ ನೆಟ್ ಬೈಯಿಂಗ್ ಅನ್ನ ಮಾಡಿದ್ದಾರೆ ಡಿಐಎಸ್ 173 ಕೋಟಿ ನೆಟ್ ಬೈಯಿಂಗ್ ಅನ್ನ ಮಾಡಿದಾರೆ ಇಬ್ಬರು ಕೂಡ ನೆಟ್ ಬಯರ್ಸ್ ಆಗಿದ್ದಾರೆ ಇತ್ತೀಚಿನ ದಿನಗಳಲ್ಲಿ ಒಂದಷ್ಟು ನೆಟ್ ಬೈಯಿಂಗ್ ಅನ್ನ ಮಾಡಿದಾರೆ ಜೊತೆಗೆ ನೋಡಬಹುದು ಓವರಾಲ್ ಅಕ್ಟೋಬರ್ ಮಂತ್ ಅಲ್ಲಿ ಬರಿ 244 ಕೋಟಿ ನೆಟ್ ಸೆಲ್ಲಿಂಗ್ ಅನ್ನ ಮಾಡಿದ್ದಾರೆ ಎಫ್ಐಎಸ್ ಡಿಐಎಸ್ ಅಂತೂ ನಿಯರ್ಲಿ 34000 ಕೋಟಿ ಬೈಯಿಂಗ್ ಅನ್ನ ಮಾಡಿದ್ದಾರೆ ಬಟ್ ಎಫ್ಐಎಸ್ ಅಲ್ಲಿ ಈ ಹಿಂದೆ ಏನು ಕಂಡುಬರ್ತಾ ಇತ್ತು ಭರ್ಜರಿ ಸೆಲ್ಲಿಂಗ್ ಆ ರೀತಿಯ ಸೆಲ್ಲಿಂಗ್ ಇಲ್ಲ ಕಡಿಮೆ ಆಗಿದೆ ಅಲ್ಲಲ್ಲೇ ಒಳ್ಳೆ ಬೈಯಿಂಗ್ ನ್ನು ಕೂಡ ಮಾಡಿದ್ದಾರೆ ಈ ವಾರ ಯಾವ ರೀತಿ ಇರುತ್ತೆ ಇವರ ಕಡೆಯಿಂದ ರೆಸ್ಪಾನ್ಸ್ ನೋಡಬೇಕಾಗುತ್ತೆ ಇನ್ನು ಈ ವಾರ ಕ್ಲೋಸ್ಲಿ ವಾಚ್ ಮಾಡಬೇಕಾಗಿರುವಂತ ಇನ್ನೊಂದು ಇವೆಂಟ್ ಅಂತಂದ್ರೆ ಅದು ಕ್ರೂಡ್ ಯಾಕೆಂತಂದ್ರೆ ಡೊನಾಲ್ಡ್ ಟ್ರಂಪ್ ಪದೇ ಪದೇ ರಿಪೀಟ್ ಮಾಡ್ತಿದ್ದಾರೆ ಚೈನಾ ಭಾರತ ಎರಡು ಕೂಡ ರಷ್ಯನ್ ಆಯಿಲ್ ಇಂಪೋರ್ಟ್ ಅನ್ನ ಸ್ಟಾಪ್ ಮಾಡ್ತೇವೆ ಅಂತ ಜೊತೆಗೆ ಹೊಸ ಸ್ಯಾಂಕ್ಷನ್ ಕೂಡ ಹಾಕಿದ್ದಾರೆ ರಷ್ಯಾದ ದೊಡ್ಡ ದೊಡ್ಡ ತೈಲ ಕಂಪನಿಗಳ ಮೇಲೆ ಇದರ ಇಂಪ್ಯಾಕ್ಟ್ ಏನಿರುತ್ತೆ ಕ್ರೂಡ್ ಅಲ್ಲಿ ಏನಾದ್ರೂ ರ್ಯಾಲಿಯನ್ನ ತರುತ್ತಾ ಖಂಡಿತ ರ್ಯಾಲಿ ಬಂದ್ರೆ ಅದು ನಮ್ಮ ಮಾರ್ಕೆಟ್ ಗಂತೂ ಒಳ್ಳೆ ಸುದ್ದಿ ಆಗೋದಿಲ್ಲ ಈಗ 65 66 ರೇಂಜ್ ಅಲ್ಲಿ ಇದೆ ಇದೇ ರೇಂಜ್ ಅಲ್ಲಿ ಇದ್ರೆ ಅಥವಾ ಸ್ವಲ್ಪ ಮೇಲೆ ಕೆಳಗೆ ಆಗೋದು ಓಕೆ ಬಟ್ ಬಟ್ ಬಿಗ್ ಚೇಂಜಸ್ ಆಗೋದು ಖಂಡಿತ ಅದು ಮಾರ್ಕೆಟ್ ಗೆ ಒಳ್ಳೆ ಸುದ್ದಿ ಆಗೋದಿಲ್ಲ ಹಾಗಾಗಿ ಕ್ಲೋಸ್ಲಿ ವಾಚ್ ಮಾಡಬೇಕಾಗುತ್ತೆ ಬ್ರೆಂಟ್ ಕ್ರೋಡ್ ಅನ್ನ ಕ್ರೌಡ್ ಕಡೆ ಕೂಡ ಗಮನ ಇಟ್ಟಿರಬೇಕು ಈ ವಾರ ನಂತರ ರುಪಿ ವರ್ಸಸ್ ಡಾಲರ್ ಡಾಲರ್ ಎದುರುಗಡೆ ರುಪಿ ಒಂದಷ್ಟು ಸ್ಟ್ರಾಂಗ್ ಆಗಿದೆ ಲಾಸ್ಟ್ ವೀಕ್ ನೋಡಬಹುದು.
ಪರ್ಫಾರ್ಮೆನ್ಸ್ ಯಾವ ರೀತಿ ಇದೆ ಅಂತ 88 89 ವರೆಗೂ ಹೋಗಿದ್ದಂತ ರುಪೆ 87.82 82 ಗೆ ಬಂದಿದೆ ಒಂದಷ್ಟು ಸ್ಟ್ರಾಂಗ್ ಪರ್ಫಾರ್ಮೆನ್ಸ್ ನೋಡ್ಲಿಕ್ಕೆ ಸಿಕ್ಕಿದೆ ರುಪಿಯಲ್ಲಿ ಇದೇ ರೀತಿಯ ಪರ್ಫಾರ್ಮೆನ್ಸ್ ಕಂಟಿನ್ಯೂ ಆದ್ರೆ ಖಂಡಿತ ಅದು ಕೂಡ ನಮ್ಮ ಮಾರ್ಕೆಟ್ಗೆ ಪಾಸಿಟಿವ್ ಸುದ್ದಿನೇ ಆಗುತ್ತೆ ಇದನ್ನು ಕೂಡ ನಾವು ವಾಚ್ ಮಾಡಬೇಕಾಗುತ್ತೆ ಟ್ರೆಡ್ ಇಲ್ಲ ಆದ್ರೆ ಬಹುಶ್ಃ ಒಂದಷ್ಟು ಸ್ಟ್ರಾಂಗ್ ಪರ್ಫಾರ್ಮೆನ್ಸ್ ಕೂಡ ರುಪಿಯಲ್ಲಿ ನೋಡಲಿಕ್ಕೆ ಸಿಗುವಂತ ಚಾನ್ಸಸ್ ಜಾಸ್ತಿ ಇರುತ್ತೆ ಹಾಗಾಗಿ ಇಲ್ಲೂ ಕೂಡ ಈ ವಾರ ವಾಚ್ ಮಾಡಬೇಕಾಗುತ್ತೆ ನಂತರ ಗೋಲ್ಡ್ ಗೋಲ್ಡ್ ಅಲ್ಲಿ ಒಂದಷ್ಟು ಕರೆಕ್ಷನ್ ನೋಡಲಿಕ್ಕೆ ಸಿಕ್ಕಿದೆ ಲಾಸ್ಟ್ ವೀಕ್ ನೋಡಬಹುದು ಮೋರ್ ದಾನ್ 5% ಡೌನ್ ಇದೆ ಹಾಗೆ ಸಿಲ್ವರ್ ಅಲ್ಲೂ ಕೂಡ ಒಂದಷ್ಟು ನೆಗೆಟಿವ್ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಕ್ಕಿದೆ ಎಸ್ಪೆಷಲಿ ಮನೆ ಇನ್ಫ್ಲೇಷನ್ ಡೇಟಾ ರಿಲೀಸ್ ಆದ್ಮೇಲೆ ಒಂದಷ್ಟು ನೆಗೆಟಿವ್ ರಿಯಾಕ್ಟ ಆಕ್ಷನ್ ಕೂಡ ಬಂತು ಸೇಲಿನ ಪರ್ಫಾರ್ಮೆನ್ಸ್ ಅನ್ನು ಕೂಡ ನಾವು ವಾಚ್ ಮಾಡಬೇಕಾಗುತ್ತೆ ಎಸ್ಪೆಷಲಿ ನೆನ್ನೆ ಈಗಾಗ್ಲೇ ಗೋಲ್ಡ್ ಬಗ್ಗೆ ಸಪರೇಟ್ ವಿಡಿಯೋನ ಮಾಡಿದೀನಿ ಯಾಕಂದ್ರೆ ಯೂಶುವಲಿ ಏನಾಗುತ್ತೆ ರಿಟೇಲ್ ಇನ್ವೆಸ್ಟರ್ಸ್ ಪೀಕ್ ಅಲ್ಲಿ ಇದ್ದಾಗ ಬೈ ಮಾಡೋ ಪ್ರಾಬಬಿಲಿಟಿ ಜಾಸ್ತಿ ಇರುತ್ತೆ ಕೇರ್ಫುಲ್ ಆಗಿರಿ ನಿನ್ನೆ ವಿಡಿಯೋ ನೋಡಿ ಒಂದಷ್ಟು ಇನ್ಪುಟ್ಸ್ ನಿಮಗೆ ಸಿಗಬಹುದು ಇದಕ್ಕೆ ಸಂಬಂಧಪಟ್ಟಂತೆ ಇನ್ನು ಪ್ರೈಮರಿ ಮಾರ್ಕೆಟ್ ಕಡೆ ಬಂದ್ರೆ ಈ ವಾರ ಓರ್ಕ್ಲಾ ಇಂಡಿಯಾ ಐಪಿಓ ಓಪನ್ ಆಗ್ತಾ ಇದೆ.
29ಕ್ಕೆ ವಾಚ್ ಮಾಡಬಹುದು ಕಂಪೆನಿಯನ್ನ ಸ್ಟಡಿ ಕೂಡ ಮಾಡಬಹುದು ಯಾವ ರೀತಿ ಇರುತ್ತೆ ಅಂತ ಅದನ್ನ ಬಿಟ್ರೆ ಸದ್ಯಕ್ಕೆ ಯಾವುದೇ ಐಪಿಓ ಇನ್ನು ಅನೌನ್ಸ್ ಆಗಿಲ್ಲ ಡೇಟ್ಸ್ ನೋಡೋಣ ಏನಾದ್ರೂ ನಾಳೆ ನಡೆದರಲ್ಲಿ ಯಾವುದಾದ್ರೂ ಅನೌನ್ಸ್ ಆಗುತ್ತಾ ಅಂತ ಏನು ಈ ವಾರದ ಕಾರ್ಪೊರೇಟ್ ಆಕ್ಷನ್ ಗಳ ಕಡೆ ಬಂದ್ರೆ ಹಲವಾರು ಕಂಪನಿಗಳು ಡಿವಿಡೆಂಡ್ ಕಾರಣಕ್ಕೆ ಸುದ್ದಿಯಲ್ಲಿ ಇರುತ್ತವೆ. ನಂತರಕೆಸ ಲಿಮಿಟೆಡ್ ನೋಡಬಹುದು ಸ್ಟಾಕ್ ಸ್ಪ್ಲಿಟ್ ಇರುತ್ತೆ. 10 ರೂಪಾಯಿ ಇರುವಂತ ಫೇಸ್ ವ್ಯಾಲ್ಯೂನ ಒ ರೂಪ ಮಾಡಿದ ಕಂಪನಿ 1:10 ರೇಶಿಯೋದಲ್ಲಿ ಸ್ಟಾಕ್ ಸ್ಪ್ಲಿಟ್ ಆಗುತ್ತೆ. ದಾಲ್ಮಿಯ ಭಾರತ್ ಶುಗರ್ ಸ್ಪಿನ್ ಆಫ್ ಇರುತ್ತೆ ನಂತರ ಮಾಡರ್ನ್ ಇನ್ಸುಲೇಟರ್ಸ್ ಸ್ಪಿನ್ ಆಫ್ ಕೂಡ ಇದೆ. ಇನ್ನ ಉಳಿದ ಕಂಪನಿ ಡಿವಿಡೆಂಡ್ ಕಾರಣಕ್ಕೆ ಫೋಕಸ್ ಅಲ್ಲಿ ಇರುತ್ತೆ. ಈ ಎಲ್ಲಾ ಕಂಪನಿಸ್ ಅನ್ನು ಕೂಡ ಅಬ್ಸರ್ವ್ ಮಾಡಬಹುದು ಯಾವ ರೀತಿ ಇರುತ್ತೆ ಪರ್ಫಾರ್ಮೆನ್ಸ್ ಈ ಶೇರ್ಗಳಲ್ಲಿ ಡ್ಯೂರಿಂಗ್ ಕಾರ್ಪೊರೇಟ್ ಆಕ್ಷನ್ ಅಂತ. ರೊಟ್ಟಿನಲ್ಲಿ ಈ ವಾರ ಕೂಡ ಒನ್ ಆಫ್ ದ ಬಿಸಿಯೆಸ್ಟ್ ವೀಕ್ ಅಂತಾನೆ ಹೇಳಬಹುದು ಮಾರ್ಕೆಟ್ಸ್ ಗೆ ಅಲ್ಲಿಂದ ಯಾವ ರೀತಿಯ ಔಟ್ ಕಮ್ಸ್ ಬರುತ್ತೆ ಅನ್ನೋದನ್ನ ನಾವು ವಾಚ್ ಮಾಡಬೇಕಾಗುತ್ತೆ.


