Thursday, November 20, 2025
HomeLatest Newsಹೊಸ ಇಂಡೆಕ್ಸ್ ಫಂಡ್ ಬಿಡುಗಡೆ! | ICICI Prudential ಲೈಫ್ BSE 500 ವ್ಯಾಲ್ಯೂ 50...

ಹೊಸ ಇಂಡೆಕ್ಸ್ ಫಂಡ್ ಬಿಡುಗಡೆ! | ICICI Prudential ಲೈಫ್ BSE 500 ವ್ಯಾಲ್ಯೂ 50 ಫಂಡ್

ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡೋದಕ್ಕೆ ಒಳ್ಳೆ ಸ್ಟಾಕ್ ಹುಡುಕೋದು ಕಷ್ಟನ ಖಂಡಿತವಾಗ್ಲೂ ಹೌದು ಸ್ಟಾಕ್ ಮಾರ್ಕೆಟ್ ಅಂದ್ರೆನೆ ಒಂದು ಕಾಂಪ್ಲೆಕ್ಸ್ ವಿಚಾರ ಅಂತದ್ರಲ್ಲಿ ಯಾವ ಸ್ಟಾಕ್ ಚೆನ್ನಾಗಿ ಪರ್ಫಾರ್ಮ್ ಮಾಡೋ ಸಾಧ್ಯತೆ ಇದೆ ಯಾವ ಸ್ಟಾಕ್ ಒಳ್ಳೆ ಬೆಲೆ ಸಿಗುತ್ತೆ ಯಾವ ಸ್ಟಾಕ್ ನ ಮಾರ್ಕೆಟ್ನಲ್ಲಿ ಬೆಸ್ಟ್ ಅಂತ ಕನ್ಸಿಡರ್ ಮಾಡ್ತಾರೆ ಸ್ಟ್ರಾಂಗ್ ಫಂಡಮೆಂಟಲ್ಸ್ ಯಾವ ಸ್ಟಾಕ್ ಇದೆ ಇವನ್ನೆಲ್ಲ ಜಡ್ಜ್ ಮಾಡೋದಕ್ಕೆ ಸಾಕಷ್ಟು ಎಕ್ಸ್ಪೀರಿಯನ್ಸ್ ಬೇಕು ಅದರಲ್ಲೂ ಬಿಗಿನರ್ಸ್ಗೆ ಇಷ್ಟೆಲ್ಲ ತಿಳ್ಕೊಂಡು ಹೂಡಿಕೆ ಮಾಡೋದಕ್ಕೆ ಟೈಮ್ ಇರೋದಿಲ್ಲ ಟೈಮ್ ಮಾಡ್ಕೋಬೇಕಾಗುತ್ತೆ ಆದರೆ ಒಂದು ಸಿನಾರಿಯೋ ಇಮ್ಯಾಜಿನ್ ಮಾಡ್ಕೊಳ್ಳಿ. ಒಂದು ಫಂಡ್ ಇದೆ ಎಫ್ಡಿ ರೀತಿ ಮ್ಯೂಚುವಲ್ ಫಂಡ್ ರೀತಿ ಹೂಡಿಕೆಗೆ ಅವಕಾಶ ಕೊಡು ಒಂದು ಫಂಡ್ ಅಂತ ಇಟ್ಕೊಳ್ಳಿ. ಆ ಫಂಡ್ ನಲ್ಲಿ ಹಣ ಹಾಕಿದ್ರೆ ನಮಗೆ ಲೈಫ್ ಇನ್ಶೂರೆನ್ಸ್ ಕವರೇಜ್ ಕೂಡ ಸಿಗುತ್ತೆ. ಅದೇ ರೀತಿ ನಾವು ಈಗಷ್ಟೇ ಹೇಳಿದ್ವಲ್ಲ ಚೆನ್ನಾಗಿ ಪರ್ಫಾರ್ಮ್ ಮಾಡೋ ಸ್ಟಾಕ್, ಒಳ್ಳೆ ಹೆಸರಿರೋ ಸ್ಟಾಕ್, ಕಡಿಮೆ ಬೆಲೆಗೆ ಸಿಗತಿರೋ ಸ್ಟಾಕ್, ಸ್ಟ್ರಾಂಗ್ ಫಂಡಮೆಂಟಲ್ಸ್ ಇರೋ ಸ್ಟಾಕ್ ಅಂತ ಸ್ಟಾಕ್ ಗಳಿಗೆ ಅದೇ ಫಂಡ್ ಮೂಲಕ ಹಣ ಹೂಡಿಕೆನು ಆಗಿ ಭರ್ಜರಿ ರಿಟರ್ನ್ಸ್ ಪಡ್ಕೊಳ್ಳೋ ಅವಕಾಶನು ಸಿಕ್ರೆ ಹೇಗಿರುತ್ತೆ ಒಂದೇ ಫಂಡ್ ಅದರಲ್ಲಿ ಲೈಫ್ ಇನ್ಶೂರೆನ್ಸ್ ಬೆನಿಫಿಟ್ಸ್ ಕೂಡ ಸಿಗುತ್ತೆ. ದೊಡ್ಡ ಅಮೌಂಟ್ ನ ಲೈಫ್ ಕವರ್ ಮಂತ್ಲಿ ಬೆನಿಫಿಟ್ಸ್ ಇವೆಲ್ಲ ಸಿಗುತ್ತೆ. ಅದರ ಜೊತೆಗೆ ಇನ್ವೆಸ್ಟ್ಮೆಂಟ್ ಅಪಾರ್ಚುನಿಟಿ ಕೂಡ ಸಿಗುತ್ತೆ.

ನಿಮ್ಮ ಡಿಸಿಷನ್ ನೀವು ಮಾಡಬಹುದು. ಬಂತು ಐಸಿಐಸಿಐ ವ್ಯಾಲ್ಯೂ ಫಂಡ್. ದೇಶದ ಟ್ರಸ್ಟೆಡ್ ಕಂಪನಿಗಳಲ್ಲಿ ಒಂದಾಗಿರೋ ಐಸಿಐಸಿಐ ಪ್ರಿಡೆನ್ಶಿಯಲ್ ಲೈಫ್ ಹೊಸ ಫಂಡ್ ತರ್ತಾ ಇದೆ. ನ್ಯೂ ಫಂಡ್ ಆಫರ್ ಅಥವಾ ಎನ್ಎಫ್oಬಿಎಸ್ 500 ಎನ್ಹಾನ್ಸ್ಡ್ ವ್ಯಾಲ್ಯೂ 50 ಇಂಡೆಕ್ಸ್ ಫಂಡ್ ಅಂತ ಇದರ ಹೆಸರು. ಆಗ್ಲೇ ಹೇಳಿದ ಹಾಗೆ ಇನ್ಶೂರೆನ್ಸ್ ಜೊತೆಗೆ ಇನ್ವೆಸ್ಟ್ಮೆಂಟ್ ಅಪಾರ್ಚುನಿಟಿಯನ್ನು ಕೊಡೋ ಯುಲಿಪ್ ಪ್ರಾಡಕ್ಟ್ ಇದು. ಹೆಸರೇ ಹೇಳೋತರ ವ್ಯಾಲ್ಯೂ ಸ್ಟಾಕ್ ಗಳಲ್ಲಿ ಹೂಡಿಕೆ ಮಾಡೋ ಅಪಾರ್ಚುನಿಟಿ ಕೂಡ ಫಂಡ್. ವ್ಯಾಲ್ಯೂ ಸ್ಟಾಕ್ಸ್ ಅಂದ್ರೆ ಏನು ಕಮ್ಮಿ ಬೆಲೆಗೆ ಸಿಗೋ ಬೆಸ್ಟ್ ಪರ್ಫಾರ್ಮಿಂಗ್ ಸ್ಟಾಕ್ಸ್. ಬೈ ಲೋ ಅಂಡ್ ಸೆಲ್ ಹೈ ಸ್ಟ್ರಾಟಜಿಯಲ್ಲಿ ಈ ವ್ಯಾಲ್ಯೂ ಫಂಡ್ ನ್ನ ಐಸಿಐಸಿ ತಗೊಂಡು ಬಂದಿದೆ. ಅಲ್ದೇ ಇದನ್ನ ಜೆಮ್ಸ್ ಸ್ಟಾಕ್ಸ್ ಅಂತ ಕರೀತಾ ಇದ್ದಾರೆ ಜಿಎಂಎಸ್ ಜೇಮ್ಸ್ ಇದರಲ್ಲಿ ಜಿ ಅಂದ್ರೆ ಗ್ರೇಟ್ ಪ್ರೈಸ್ ಮಾರ್ಕೆಟ್ ವೀಕ್ ಇದ್ದಾಗ ಒಳ್ಳೆ ಒಳ್ಳೆ ಸ್ಟಾಕ್ಸ್ ಕಮ್ಮಿ ಬೆಲೆಗೆ ಗ್ರೇಟ್ ಪ್ರೈಸ್ ಗೆ ಸಿಗ್ತವೆ ಅಂತ ಅಂತ ಸ್ಟಾಕ್ಸ್ ಈ ಫಂಡ್ ಅಲ್ಲಿ ಇರ್ತವೆ ಹಾಗೆ ಈ ಅಂದ್ರೆ ಎಸ್ಟಾಬ್ಲಿಷ್ಡ್ ಬ್ರಾಂಡ್ಸ್ ಅಂದ್ರೆ ಲಾಂಗ್ ಟರ್ಮ್ ನಲ್ಲಿ ಟ್ರ್ಾಕ್ ರೆಕಾರ್ಡ್ ಅನ್ನ ತೋರಿಸಿರುವಂತ ಪ್ರತಿಷ್ಠಿತ ಸ್ಟಾಕ್ಸ್ ಅಥವಾ ಟ್ರಸ್ಟೆಡ್ ಕಂಪನಿಗಳು ಇನ್ನು ಎಂ ಅಂದ್ರೆ ಮನಿ ಮೇಕರ್ಸ್ ಅಂದ್ರೆ ಭರ್ಜರಿ ರಿಟರ್ನ್ಸ್ ಅನ್ನ ತಂದುಕೊಡೋ ಸಾಮರ್ಥ್ಯ ಇರೋ ಸ್ಟಾಕ್ಸ್ ಕೊನೆದಾಗಿ ಎಸ್ ಅಂದ್ರೆ ಸ್ಟ್ರಾಂಗ್ ಫಂಡಮೆಂಟಲ್ಸ್ ಇರೋ ಸ್ಟಾಕ್ಸ್ ಫಂಡಮೆಂಟಲ್ಸ್ ಅಂದ್ರೆ ಒಂದು ಕಂಪನಿಯಹಣಕಾಸಿನ ಪರಿಸ್ಥಿತಿ, ಮ್ಯಾನೇಜ್ಮೆಂಟ್, ಲಾಭ ಗಳಿಸೋ ಸ್ಟ್ರಾಟಜಿ. ಇದನ್ನೆಲ್ಲ ತೂಗು ಹಾಕೋ ಮಾನದಂಡ. ಅಂತ ಸ್ಟ್ರಾಂಗ್ ಫಂಡಮೆಂಟಲ್ಸ್ ಇರೋ ಸ್ಟಾಕ್ಸ್ ಮೇಲು ಈ ಫಂಡ್ನ ಹಣ ಹುಡುಕಿ ಆಗುತ್ತೆ.

ಈ ನಾಲ್ಕು ಕ್ವಾಲಿಟಿಯ ಸ್ಟಾಕ್ಸ್ ಐಸಿಐಸಿಐ ಪ್ರೂ ನ ಈಎನ್ಎಫ್o ನಲ್ಲಿ ಇದೆ. ಅದು ಅಲ್ಲದೆ ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್, ಲಾರ್ಜ್ ಕ್ಯಾಪ್ ಎಲ್ಲಾ ರೀತಿಯ ಮಾರ್ಕೆಟ್ ಕ್ಯಾಪಿಟಲ್ ಇರೋ ಸ್ಟಾಕ್ಸ್ ಈ ಫಂಡ್ ನಲ್ಲಿ ಇರ್ತವೆ. ಅಂದ್ರೆ ಇದೊಂದು ಫ್ಲೆಕ್ಸಿ ಕ್ಯಾಪ್ ಫಂಡ್. ಮಾರ್ಕೆಟ್ ಸ್ಟ್ರಾಂಗ್ ಇದ್ದಾಗ ಹೆಚ್ಚು ರಿಟರ್ನ್ಸ್ ಜನರೇಟ್ ಮಾಡೋ ಸಾಮರ್ಥ್ಯ ಇರೋ ಸ್ಮಾಲ್ ಮತ್ತು ಮಿಡ್ ಕ್ಯಾಪ್ ಸ್ಟಾಕ್ಸ್ ಮೇಲೆ ಮಾರ್ಕೆಟ್ ವೀಕ್ ಇದ್ದಾಗ ಹೆಚ್ಚು ಸ್ಟೆಬಿಲಿಟಿ ಇರೋ ಲಾರ್ಜ್ ಕ್ಯಾಪ್ ಸ್ಟಾಕ್ಸ್ ಮೇಲೆ ಹಣ ಅಲೋಕೇಟ್ ಆಗುತ್ತೆ. ಅಲ್ದೇ ಈ ರೀತಿ ಹಣವನ್ನ ಅಲೋಕೇಟ್ ಮಾಡೋದ್ರಲ್ಲಿ ಯಾವುದೇ ಫಂಡ್ ಮ್ಯಾನೇಜರ್ ಡಿಸಿಷನ್ ಇರೋದಿಲ್ಲ. ಇದಕ್ಕೆ ಆಲ್ರೆಡಿ ಕಂಪ್ಯೂಟರ್ ಫಾರ್ಮುಲಾ ಇರುತ್ತೆ ಅದರ ಆಧಾರದ ಮೇಲೆ ಆಟೋಮ್ಯಾಟಿಕಲಿ ಕೆಲಸ ಮಾಡುತ್ತೆ. ಬೆಂಚ್ ಮಾರ್ಕ್ ಬೇಸಿಸ್ ಮೇಲೆ ನಿಫ್ಟಿ 500 ಎನ್ಹಾನ್ಸ್ಡ್ ವ್ಯಾಲ್ಯೂ 50 ಇಂಡೆಕ್ಸ್ ನ ಟಾಪ್ 50 ಕಂಪನಿಗಳ ಮೇಲೆ ಬೆಸ್ಟ್ ಪರ್ಫಾರ್ಮಿಂಗ್ 50 ಸ್ಟಾಕ್ಸ್ ಮೇಲೆ ಹುಡುಕಿಯಾಗಿ ರಿಟರ್ನ್ಸ್ ಜನರೇಟ್ ಮಾಡೋಕ್ಕೆ ಪ್ರಯತ್ನ ಪಡುತ್ತೆ. ನಿಮಗೂ ಆಸಕ್ತಿ ಇತ್ತು ಅಂತ ಹೇಳಿದ್ರೆ ಇದರ ಸಬ್ಸ್ಕ್ರಿಪ್ಷನ್ ಅವಧಿ ಶುರುವಾಗಿದೆ ನವೆಂಬರ್ ಒರವರೆಗೆ ಇದರ ಎನ್ಎಫ್ಓ ಪಿರಿಯಡ್ ಇರುತ್ತೆ ಕೇವಲ 10 ರೂಪಾಯಿಗಳ ಆರಂಭಿಕ ಎನ್ಎವಿ ನಲ್ಲಿ ಯೂನಿಟ್ಸ್ ಸಿಗತಾ ಇದಾವೆ 2ಸಾವ ರೂಪಾಯಿಂದ ಎಷ್ಟಾದ್ರೂ ಆಮೇಲೆ ಹೂಡಿಕೆ ಮಾಡಬಹುದು ಜಾಸ್ತಿ ಡಿಸ್ಕ್ರಿಪ್ಷನ್ ಹಾಗೂ ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಲಿಂಕ್ ಇದೆ ಆಸಕ್ತರು ಅಲ್ಲಿ ಕ್ಲಿಕ್ ಮಾಡೋ ಮೂಲಕ ಪೂರ್ಣ ಮಾಹಿತಿಯನ್ನ ಪಡ್ಕೊಂಡು ನಿಮ್ಮ ಡಿಸಿಷನ್ ನೀವು ಆಮೇಲೆ ಮಾಡಬಹುದು.

ಈಗ ಇನ್ನಷ್ಟು ಮಾಹಿತಿ ಬೇಕು ಅನ್ನೋರಿಗೆ ಪೂರ್ಣ ಇನ್ನಷ್ಟು ಅದರ ಫೀಚರ್ಸ್ ನ್ನ ಎಕ್ಸ್ಪ್ಲೈನ್ ಮಾಡ್ತಾ ಹೋಗ್ತೀವಿ 36.3% 3% ರಿಟರ್ನ್ಸ್ ನ ಇಂಡೆಕ್ಸ್ ಮೊದಲು ಇಂಡೆಕ್ಸ್ ಪರ್ಫಾರ್ಮೆನ್ಸ್ ನೋಡೋದಾದ್ರೆ ಅಂದ್ರೆ ಐಸಿಐಸಿಐ ನ ಈ ಹೊಸ ಫಂಡ್ ಯಾವ ಇಂಡೆಕ್ಸ್ ನಲ್ಲಿ ಲಾಂಚ್ ಆಗ್ತಿದೆ ಆ ಇಂಡೆಕ್ಸ್ ಪರ್ಫಾರ್ಮೆನ್ಸ್ ಹೇಗಿದೆ ಅಂತ ನೋಡೋದಾದ್ರೆ ನಿಫ್ಟಿ 500 ಎನ್ಹಾನ್ಸ್ಡ್ ವ್ಯಾಲ್ಯೂ 50 ಇಂಡೆಕ್ಸ್ ಕಳೆದ ಐದು ವರ್ಷಗಳಲ್ಲಿ ಬರೋಬರಿ 36.3% ರಿಟರ್ನ್ಸ್ ಅನ್ನ ಜನರೇಟ್ ಮಾಡಿದೆ. ಅದೇ ರೀತಿ ಕಳೆದ ಏಳು ವರ್ಷಗಳಲ್ಲಿ ಬರೋಬರಿ 24.6% 6% ರಿಟರ್ನ್ಸ್ ಅನ್ನ ಜನರೇಟ್ ಮಾಡಿದೆ 2015ರಲ್ಲಿ ನೀವೇನಾದ್ರೂ ಇಂಡೆಕ್ಸ್ ನಲ್ಲಿ ಬರಿ 10ಸಾ ರೂಪಾಯ ಹಾಕಿದ್ದಿದ್ರೆ ಅದೀಗ 68000 ರೂಪಯ ಆಗಿರ್ತಾ ಇತ್ತು ಆ ರೀತಿ ಟ್ರಾಕ್ ರೆಕಾರ್ಡ್ ಈ ಇಂಡೆಕ್ಸ್ ಗಿದೆ ಐಸಿಐಸಿಐ ಪ್ರೂ ಇದೆ ಇಂಡೆಕ್ಸ್ ನ ರೆಪ್ಲಿಕೇಟ್ ಮಾಡುತ್ತೆ ಅದೇ ರೀತಿ icಸಐ ಪ್ರೂ 2019 ರಲ್ಲಿ ಲಾಂಚ್ ಮಾಡಿದ್ದ ಇಂಡಿಯಾ ಗ್ರೋತ್ ಫಂಡ್ ಬರೊಬ್ಬರಿ 25.4% ರಿಟರ್ನ್ಸ್ ಅನ್ನ ಜನರೇಟ್ ಮಾಡಿದೆ.

ಮೊದಲನೆದಾಗಿ ಲೈಫ್ ಕವರ್. ಈ ಫಂಡ್ ನಲ್ಲಿ ಹೂಡಿಕೆ ಮಾಡಿದ್ರೆ ನೀವು ಕಟ್ಟೋ ಮಂತ್ಲಿ ಪ್ರೀಮಿಯಂ ನ 120 ಪಟ್ಟು ಲೈಫ್ ಕವರ್ ಸಿಗುತ್ತೆ. ಉದಾಹರಣೆಗೆ ನಿಮ್ಮ ಮಂತ್ಲಿ ಪ್ರೀಮಿಯಂ ಎವರೆಸಾವ ರೂಪಾಯಿ ಇದ್ರೆ 3 ಲಕ್ಷ ರೂಪಾಯಿ ಲೈಫ್ ಕವರ್ ಸಿಗುತ್ತೆ. ಮಂತ್ಲಿ ಪ್ರೀಮಿಯಂ ಜಾಸ್ತಿ ಆದಷ್ಟು ಲೈಫ್ ಕವರ್ ಕೂಡ ಜಾಸ್ತಿ ಆಗ್ತಾ ಹೋಗುತ್ತೆ. ಒಂದು ವೇಳೆ ಪಾಲಿಸಿ ಹೋಲ್ಡರ್ ಪಾಲಿಸಿ ಅವಧಿಯಲ್ಲೇ ಮೃತಪಟ್ಟರೆ ಈ ಲೈಫ್ ಕವರ್ ನಾಮಿನಿಗೆ ಇಮ್ಮಿಡಿಯೇಟ್ ಆಗಿ ಸಿಗುತ್ತೆ. ಇನ್ನು ಎರಡನೇ ಇನ್ಶೂರೆನ್ಸ್ ಬೆನಿಫಿಟ್ ಏನು ಅಂದ್ರೆ ಅಂತ ದುರದೃಷ್ಟಕರ ಸನ್ನಿವೇಶ ಬಂತು ಅಂದ್ರೆ ಉಳಿದ ಪ್ರೀಮಿಯಂ ಗಳನ್ನ ಕಂಪನಿನೇ ಕಟ್ಟಬೇಕು. ಎಷ್ಟೇ ವರ್ಷಗಳ ಪ್ರೀಮಿಯಂ ಹಾಕಿದ್ರು ಕಂಪನಿನೇ ಅದರ ಪ್ರೀಮಿಯಂ ಗಳನ್ನ ತಿಂಗಳು ತಿಂಗಳು ಕಟ್ಟಿ ಆ ಫಂಡ್ ಮೆಚೂರ್ ಆದಾಗ ಆ ಲಂ್ಸಮ ದುಡ್ಡನ್ನ ಕೂಡ ನಾಮಿನಿಗೆ ಕೊಡಬೇಕು. ಇನ್ನು ಮೂರನೇ ಬೆನಿಫಿಟ್ ಏನು ಅಂದ್ರೆ ಪಾಲಿಸಿ ಹೋಲ್ಡರ್ ಮೃತಪಟ್ಟರೆ ಅವರ ಕುಟುಂಬಕ್ಕೆ ಕಂಪನಿ ಇಯರ್ಲಿ ಬೆನಿಫಿಟ್ ಕೊಡುತ್ತೆ. ಅಂದ್ರೆ ಪ್ರತಿ ವರ್ಷ ಹಣ ಕೊಡುತ್ತೆ. ಎಷ್ಟು? ಅವರ ಲೈಫ್ ಕವರ್ ಎಷ್ಟಿರುತ್ತೆ ಅದರ 10% ಹಣವನ್ನ ಪ್ರತಿವರ್ಷ ಫ್ಯಾಮಿಲಿಗೆ ಕೊಡಲಾಗುತ್ತೆ. ಉದಾಹರಣೆಗೆ ಲೈಫ್ ಕವರ್ 3 ಲಕ್ಷ ರೂಪಾಯ ಇದ್ರೆ ವರ್ಷಕ್ಕೆ 30,000 ರೂ. ಈ ರೀತಿ ಟ್ರಿಪಲ್ ಅಷ್ಟೇ ಅಲ್ಲ ಪಾಲಿಸಿ ಹೋಲ್ಡರ್ಸ್ ಗೆ ಇನ್ಕಮ್ ಟ್ಯಾಕ್ಸ್ ಆಕ್ಟ್ ನ ಸೆಕ್ಷನ್ 80ಸಿ ಹಾಗೂ ಸೆಕ್ಷನ್ 10 10ಡಿ ಅಡಿಯಲ್ಲಿ ಓಲ್ಡ್ ಟ್ಯಾಕ್ಸ್ ರಿಜಿಮ್ ಪ್ರಕಾರ ಟ್ಯಾಕ್ಸ್ ಬೆನಿಫಿಟ್ಸ್ ಕೂಡ ಕ್ಲೇಮ್ ಮಾಡ್ಕೋಬಹುದು. ನೀವು ಕಟ್ಟೋ ಪ್ರೀಮಿಯಂ ಗೆ ಅದೇ ರೀತಿ ನಾಮಿನಿಗೆ ಸಿಗೋ ಮೆಚುರಿಟಿ ಅಮೌಂಟ್ ಗೆ ಟ್ಯಾಕ್ಸ್ ಬೆನಿಫಿಟ್ಸ್ ತಗೋಬಹುದು. ಯಾರು ತಗೋಬಹುದು? ಇಂತ ಯುಲಿಪ್ ಗಳಲ್ಲಿ ವಾರ್ಷಿಕ ಪ್ರೀಮಿಯಂ ಒ.ವರೆ ಲಕ್ಷ ರೂಪಾಯಿಗಿಂತ ಕಮ್ಮಿ ಇದ್ದರೆ ಪ್ರೀಮಿಯಂ ಟ್ಯಾಕ್ಸ್ ಫ್ರೀ ಮಾಡ್ಕೋಬಹುದು. ಅದೇ ರೀತಿ ವಾರ್ಷಿಕ ಪ್ರೀಮಿಯಂ ಎವರೆ ಲಕ್ಷಕ್ಕಿಂತ ಕಮ್ಮಿ ಇದ್ರೆ ಇಂತ ಓವರಾಲ್ ಇಂತ ಯುಲಿಪ್ ಹೂಡಿಕೆಗಳು ಅವರಿಗೆ ಮೆಚುರಿಟಿ ಅಮೌಂಟ್ ಮೇಲೂ ಕೂಡ ಟ್ಯಾಕ್ಸ್ ಬೆನಿಫಿಟ್ಸ್ ಅನ್ನ ಪಡ್ಕೊಬಹುದು. ಇನ್ನು ಎನ್ಆರ್ಐ ಗಳಿಗೂ ಈ ಎನ್ಎಫ್ ದಲ್ಲಿ ಹೂಡಿಕೆ ಅವಕಾಶ ಇದೆ.

ಎನ್ಆರ್ಐ ಗಳಿಗೆ ಸ್ಟಾರ್ಟಿಂಗ್ ಪ್ರೈಸ್ 18000 ರೂಪಾಯಿಂದ ಇರುತ್ತೆ. ಅಂದ್ರೆ ತಿಂಗಳಿಗೆ 205 206 ಡಾಲರ್ ನಿಂದ ಅವರು ಹೂಡಿಕೆ ಶುರು ಮಾಡಬಹುದು ಅದರಲ್ಲೂ ಕೂಡ 10 ವರ್ಷಗಳ ಪ್ರೀಮಿಯಂ ಅವಧಿಯಲ್ಲಿ ಹೂಡಿಕೆ ಮಾಡಿದ್ರೆ 20 ವರ್ಷಗಳ ಪಾಲಿಸಿ ಅವಧಿ ಮುಗಿಯೋವರೆಗೂ ಕೂಡ ಹಾಗೆ ಓಡಿಸಿಕೊಂಡ್ರೆ ಮೇಂಟೈನ್ ಮಾಡಿದ್ರೆ ಕೋಟ್ಯಾಂತರ ರೂಪಾಯಿ ರಿಟರ್ನ್ಸ್ ಜನರೇಟ್ ಮಾಡೋ ಚಾನ್ಸಸ್ ಇರುತ್ತೆ 16% ಸಿಎಜಿಆರ್ ನಲ್ಲೂ ಕೂಡ ರಿಟರ್ನ್ಸ್ ಅನ್ನ ಎಕ್ಸ್ಪೆಕ್ಟ್ ಮಾಡಿದ್ರೆ ಆದ್ರೆ ಇದರ ಇಂಡೆಕ್ಸ್ ಪರ್ಫಾರ್ಮೆನ್ಸ್ ಹೇಗಿದೆ ಅಂತ ನಾವು ಆಲ್ರೆಡಿ ನಿಮಗೆ ಎಕ್ಸ್ಪ್ಲೈನ್ ಮಾಡಿದ್ವಿ. ಮುಂದೆ ಕೂಡ ಭಾರತದ ಗ್ರೋತ್ ಸ್ಟೋರಿಯಲ್ಲಿ ನಿಮಗೆ ನಂಬಿಕೆ ಇದ್ರೆ ಇಂಡೆಕ್ಸ್ ಇದೇ ರೀತಿ ಚೆನ್ನಾಗಿ ಪರ್ಫಾರ್ಮೆನ್ಸ್ ಕೊಡ್ತಾ ಹೋದ್ರೆ ಇನ್ನು ಜಾಸ್ತಿ ರಿಟರ್ನ್ಸ್ನ ಸಾಧ್ಯತೆ ಕೂಡ ಇರಬಹುದು ಅದು ಭಾರತದ ಪರ್ಫಾರ್ಮೆನ್ಸ್ ಮೇಲೆ ಮಾರ್ಕೆಟ್ ಪರ್ಫಾರ್ಮೆನ್ಸ್ ಮೇಲೆ ಇಂಡೆಕ್ಸ್ ಪರ್ಫಾರ್ಮೆನ್ಸ್ ಮೇಲೆ ಡಿಪೆಂಡ್ ಆಗುತ್ತೆ. ಐಸಿಐಸಿಐ ಪ್ರಿಡೆನ್ಶಿಯಲ್ ಲೈಫ್ ಇದನ್ನ ತಗೊಂಡು ಬಂದಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಈ ಕಂಪನಿ 213% ಸಾಲ್ವೆನ್ಸಿ ರೇಶಿಯೋ ಮೇಂಟೈನ್ ಮಾಡ್ತಿದೆ. ಇದು ಕಂಪನಿಯ ಸ್ಟೆಬಿಲಿಟಿ ತೋರಿಸುತ್ತೆ. ಅದೇ ರೀತಿ ಬರೋಬರಿ 3.2 ಎ ಲಕ್ಷ ಕೋಟಿ ರೂಪಾಯಿಗಿಂತಲೂ ಜಾಸ್ತಿ ಹಣವನ್ನ ಮ್ಯಾನೇಜ್ ಮಾಡ್ತಿದೆ ಸೋ ನಿಮಗೂ ಈ ಎನ್ಹಾನ್ಸ್ಡ್ ವ್ಯಾಲ್ಯೂ ಇಂಡೆಕ್ಸ್ ನಲ್ಲಿ ಹೂಡಿಕೆ ಮಾಡೋ ಆಸಕ್ತಿ ಇದ್ರೆ ನೀವು ಕನ್ಸಿಡರ್ ಮಾಡಬಹುದು ಆಗಲೇ ಹೇಳಿದ ಹಾಗಿದ್ರ ಎನ್ಎಫ್ಓ ಅವಧಿ ಶುರುವಾಗಿದೆ ಕೇವಲಹ ರೂಪಾಯಿಗಳ ಆರಂಭಿಕ ಎನ್ಎವಿನಲ್ಲಿ ಯೂನಿಟ್ಸ್ ಸಿಗ್ತಾ ಇದಾವೆ ನವೆಂಬರ್ ಒಂಬತ್ತನೇ ತಾರೀಕಿನ ತನಕ ಆಮೇಲೆ ಇದು ಮಾರ್ಕೆಟ್ ಪ್ರೈಸ್ಗೆ ಹೋಗುತ್ತೆ ತಿಂಗಳಿಗೆ ಬರಿ ಎರಡುವರೆ ಸಾವಿರ ರೂಪಾಯಿಯಿಂದ ಭಾರತೀಯರು ಹೂಡಿಕೆ ಶುರು ಮಾಡಬಹುದು ಅನಿವಾಸಿ ಭಾರತೀಯರು ಎನ್ಆರ್ಐ ಗಳು 18000 ರೂಪಾಯಿಂದ ಶುರು ಮಾಡಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments